Home Blog Page 36

ವೃಶ್ಚಿಕ ರಾಶಿಯ ಏಪ್ರಿಲ್ ತಿಂಗಳ ಮಾಸ ಭವಿಷ್ಯ 2024, ನಿಮ್ಮ ಜೀವನದ ಬಹಳ ದೊಡ್ಡ ಋಣಭಾರ ಕಳೆಯಲಿದೆ.!

 

ವೃಶ್ಚಿಕ ರಾಶಿಯವರಿಗೆ ಕಳೆದ ಎರಡು ವರ್ಷಗಳಿಂದ ಕೂಡ ಸಮಯ ಸರಿ ಇರಲಿಲ. ಲ ಈ ಎರಡು ವರ್ಷಗಳಲ್ಲಿ ಇವರು ಅನುಭವಿಸುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಬಹಳ ನೋ’ವನ್ನು ನುಂಗಿಕೊಂಡು ವಿಧಿಯ ಹೊಡೆತಗಳನ್ನು ತಪ್ಪಿಸಿಕೊಂಡು ಧೈರ್ಯವಾಗಿ ಬದುಕು ಸಾಗಿಸಿದ ವೃಶ್ಚಿಕ ರಾಶಿಯವರು.

ಈ ಹೊಸ ವರ್ಷದ ಅಂದರೆ ನಮ್ಮ ಪಂಚಾಂಗದ ಪ್ರಕಾರ ನೂತನ ಸಂವತ್ಸರ ಆರಂಭವಾಗುತ್ತಿರುವ ಯುಗಾದಿ 2024 ರ ನಂತರ ಬಹಳ ಉತ್ತಮವಾದ ಶುಭಫಲಗಳನ್ನು ಪಡೆಯುತ್ತಿದ್ದಾರೆ. ಈ ಹಿಂದೆ ಇವರು ಅನುಭವಿಸಿದ್ದ ಅವಮಾನಗಳು, ಆರ್ಥಿಕ ಸಂಕಷ್ಟಗಳು, ಅನಾರೋಗ್ಯ ಸಮಸ್ಯೆಗಳು ಎಲ್ಲದಕ್ಕೂ ಕೂಡ ನಿಧಾನವಾಗಿ ಪರಿಹಾರ ಕಂಡು ಬರುತ್ತಿದ್ದು ಒಟ್ಟಿನಲ್ಲಿ ಏಪ್ರಿಲ್ ತಿಂಗಳು ಮಾತ್ರವಲ್ಲದೆ ಈ ವರ್ಷವೂ ಕೂಡ ಇವರ ಪಾಲಿಗೆ ಅದೃಷ್ಟದಾಯಕ ಸಮಯವಾಗಿ ಬದಲಾಗುತ್ತಿದೆ ಎಂದೇ ಹೇಳಬಹುದಾಗಿದೆ.

ಏಪ್ರಿಲ್ ತಿಂಗಳಿನಲ್ಲಿ ಅನೇಕ ಗ್ರಹಗಳ ಸ್ಥಾನ ಬದಲಾವಣೆಯಾಗುತ್ತಿದೆ. ಈ ಪರಿವರ್ತನೆಗಳಲ್ಲಿ ಬಹುತೇಕ ಭಾಗವು ವೃಶ್ಚಿಕ ರಾಶಿಯವರಿಗೆ ಲಾಭದಾಯಕವಾಗಿ ಬದಲಾಗುತ್ತಿದೆ. ಅವರು ನಿರೀಕ್ಷೆಯು ಮಾಡದಂತಹ ಫಲಗಳನ್ನು ಪಡೆದು ಅವರ ಕಷ್ಟಗಳಿಗೆ ಪರಿಹಾರ ಕಾಣುತ್ತಿದ್ದಾರೆ.

ಈ ಸುದ್ದಿ ಓದಿ:- ಈ ಒಂಬತ್ತು ಲಕ್ಷಣಗಳು ನಿಮ್ಮಲ್ಲಿ ಇದ್ದರೆ ನೀವು ಸಾಮಾನ್ಯರಲ್ಲ ಎಂದು ಅರ್ಥ.!

ಅದರಲ್ಲೂ ಮುಖ್ಯವಾಗಿ ಹೇಳಬೇಕು ಎಂದರೆ ಹಿಂದೆ ಯಾವಾಗಲೋ ಹೂಡಿಕೆ ಮಾಡಿ ಮರೆತಿದ್ದ ಅಥವಾ ಲಾಸ್ ಆಯಿತು ಎಂದುಕೊಂಡಿದ್ದ ಹಣವೊಂದು ಈ ಸಮಯದಲ್ಲಿ ದೊರೆಯುತ್ತದೆ ಅಥವಾ ನೀವು ನಿಮ್ಮ ಹತ್ತಿರದವರ ಕಡೆಯಿಂದ ಅನಿರೀಕ್ಷಿತವಾಗಿ ಉಡುಗೊರೆಯಾಗಿ ಬಹಳ ಬೆಳೆಬಾಳುವ ವಸ್ತುಗಳನ್ನು ಪಡೆಯುತ್ತೀರಿ.

ಇವುಗಳ ಸಹಾಯದಿಂದ ನೀವು ಇದುವರೆಗೂ ಅನುಭವಿಸುತ್ತಿದ್ದ ಸಾಲದ ಹೊರೆಯನ್ನು ಇಳಿಸಿಕೊಳ್ಳುತ್ತೀರಿ ಅಥವಾ ದಿಢೀರ್ ಎಂದು ನಿಮ್ಮ ವ್ಯಾಪಾರ ವ್ಯವಹಾರ ಅಭಿವೃದ್ಧಿಯಾಗಿ ಅಥವಾ ಕೆಲಸದಲ್ಲಿ ಪ್ರಮೋಷನ್ ಆಗಿ ಹೆಚ್ಚಿನ ಆದಾಯ ಬರುತ್ತದೆ ಈ ಮೂಲಕ ನಿಮ್ಮ ಹಣಕಾಸಿನ ಹೊರೆ ಇಳಿಯುತ್ತದೆ.

ಈ ಮೇಲೆ ತಿಳಿಸಿದಂತೆ ಕಳೆದೆರಡು ವರ್ಷಗಳ ಪರಿಣಾಮವಾಗಿ ನೀವು ಮಾನಸಿಕವಾಗಿ ಬಹಳ ಕುಗ್ಗಿ ಹೋಗಿದ್ದಿರಿ. ನೀವು ನಿಮ್ಮ ಕುಟುಂಬಕ್ಕೆ ಸಮಯ ಕೊಡಲು ಆಗುತ್ತಿಲ್ಲ ಜೊತೆಗೆ ನಿಮ್ಮ ಟೆನ್ಶನ್ ನಡುವೆ ಎಲ್ಲರ ಜೊತೆಗೂ ಸಂತೋಷದಿಂದ ಸಮಯ ಕಳೆಯಲು ಆಗುತ್ತಿಲ್ಲ ಈ ಎಲ್ಲ ನೋ’ವುಗಳನ್ನು ಈ ಬೇಸಿಗೆಯ ಸಮಯ ತಿಳಿಗೊಳಿಸುತ್ತಿದೆ ಎಂದರೆ ತಪ್ಪಾಗಲಾರದು.

ಈ ಸುದ್ದಿ ಓದಿ:- ಯುಗಾದಿ ಕಳೆದ ನಂತರ ಈ ಐದು ರಾಶಿಯವರಿಗೆ ವಿಪರೀತ ರಾಜಯೋಗ, ಈ ಒಂದು ವಸ್ತು ಕಾರಣದಿಂದ ಹಣದ ಹೊಳೆಯೇ ಹರಿಯುತ್ತದೆ.!

ಏಕೆಂದರೆ ಕುಟುಂಬದ ಜೊತೆ ದಿಢೀರ್ ಪ್ರವಾಸ ಹೋಗುತ್ತೀರಿ ಎಂದು ನಿಮ್ಮ ಏಪ್ರಿಲ್ ತಿಂಗಳ ಮಾಸ ಭವಿಷ್ಯ ನುಡಿಯುತ್ತಿದೆ. ವಿದ್ಯಾರ್ಥಿಗಳಿಗಂತೂ ಬಹಳ ಉತ್ತಮವಾದ ಶುಭಫಲಗಳು ಇದ್ದು ನಿಮ್ಮ ನಿರೀಕ್ಷೆಗೆ ತಕ್ಕ ಹಾಗೆ ನೀವು ರಿಸಲ್ಟ್ಗಳನ್ನು ಪಡೆಯುತ್ತೀರಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ತಯಾರಿ ನಡೆಸುತ್ತಿರುವವರು ಸ್ವಲ್ಪ ಹೆಚ್ಚಿನ ಏಕಗ್ರತೆಯನ್ನು ಕಾಯ್ದುಕೊಳ್ಳಬೇಕಾದ ಅವಶ್ಯಕತೆ ಇದೆ.

ಆರೋಗ್ಯ ನಿಧಾನವಾಗಿ ಉತ್ತಮಗೊಳ್ಳುತ್ತದೆ ಮತ್ತು ಇದು ಒಂದು ತಿಂಗಳ ಭವಿಷ್ಯ ಮಾತ್ರವಲ್ಲದೆ ಈ ವರ್ಷ ಪೂರ್ತಿ ಇದೇ ರೀತಿಯ ಶುಭಫಲಗಳು ವೃಶ್ಚಿಕ ರಾಶಿ ಅವರಿಗೆ ಸಿಗುತ್ತಿದೆ ಎನ್ನುವುದು ಸಂತೋಷವಾಗಿದೆ. ಯಾಕೆಂದರೆ ವೃಶ್ಚಿಕ ರಾಶಿಯವರು ಬದುಕಿನಲ್ಲಿ ಬಹಳ ಕಷ್ಟಪಡುವ ರಾಶಿಯವರಾಗಿದ್ದಾರೆ ಇವರಿಗೆ ನೇರವಂತಿಕೆ ಹೆಚ್ಚು ಇದೆ ಈ ಕಾರಣದಿಂದಾಗಿ ಇವರಿಗೆ ಶತ್ರುಗಳು ಹೆಚ್ಚು.

ಶತ್ರುಗಳ ಎದುರಿಗೆ ಸಂತೋಷವಾಗಿ ಬದುಕಬೇಕು ಎಂದುಕೊಳ್ಳುವ ಇವರಿಗೆ ಸಾಲು ಸಾಲು ಸಂಕಷ್ಟಗಳು ಎದುರಾಗಿದ್ದವು ಆದರೆ ಈ ಏಪ್ರಿಲ್ ತಿಂಗಳಿನಿಂದ ಬಹಳ ಧೈರ್ಯವಾಗಿ ಇರಿ ಭಗವಂತನ ಒಲಮೆಯಿಂದ ನಿಮ್ಮ ಎಲ್ಲಾ ಕಷ್ಟಗಳು ಕರಗಿ ಅತ್ಯಂತ ಶುಭಪ್ರದ ದಿನಗಳು ಆರಂಭವಾಗುತ್ತಿವೆ.

ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಏಪ್ರಿಲ್ ತಿಂಗಳಿನಲ್ಲಿ ಗೃಹಲಕ್ಷ್ಮಿಯರಿಗೆ ಸಿಗಲಿದೆ 6,000 ಹಣ.!

ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯು (Gruhalakshmi Scheme) ಜಾರಿಯಾಗಿ ಏಳು ತಿಂಗಳುಗಳು ಕಳೆದಿದೆ. ಕಾಂಗ್ರೆಸ್ ಸರ್ಕಾರವು ನೀಡಿದ್ದ ಗ್ಯಾರಂಟಿ ಯೋಜನೆಗಳ ಭರವಸೆ ಪ್ರಕಾರ ಗೃಹಲಕ್ಷ್ಮಿ ಯೋಜನೆಯು ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ ಕುಟುಂಬದ ಒಡತಿಗೆ (HOF) ರೂ.2000 ಸಹಾಯಧನವನ್ನು ನೀಡುವ ಯೋಜನೆಯಾಗಿದೆ.

30 ಆಗಸ್ಟ್, 2023 ರಂದು ಯೋಜನೆ ಲಾಂಚ್ ಆಗಿದ್ದು ಇದುವರೆಗೂ ಏಳು ತಿಂಗಳನ್ನು ಪೂರೈಸಿದೆ ಮತ್ತು ಇದೇ ಮಾರ್ಚ್ ಅಂತ್ಯದೊಳಗೆ ಎಲ್ಲ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೂ 7ನೇ ಕಂತಿನ ಹಣ ವರ್ಗಾವಣೆ ಆಗುತ್ತಿದೆ.

ಗೃಹಲಕ್ಷ್ಮಿ ಯೋಜನೆಯಲ್ಲಿ ಬಹಳ ದೊಡ್ಡ ಬದಲಾವಣೆ ಆಗುತ್ತಿದ್ದು ಮುಂದಿನ ತಿಂಗಳು ಅಂದರೆ ಏಪ್ರಿಲ್ ತಿಂಗಳಲ್ಲಿ ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆ ಆಗುವ ಸಮಯದಲ್ಲಿ ಈ ಮಹಿಳೆಯರಿಗೆ ರೂ.6000 ಹಣ ಸಿಗುತ್ತಿದೆ. ಇದು ಯಾಕೆ? ಮತ್ತು ಎಲ್ಲರೂ ಈ ರೀತಿ ರೂ.6000 ಹಣ ಪಡೆಯುತ್ತಾರೆಯೇ ಎನ್ನುವ ಮಾಹಿತಿ ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ.

ಈ ಸುದ್ದಿ ಓದಿ:- ಈ ಒಂಬತ್ತು ಲಕ್ಷಣಗಳು ನಿಮ್ಮಲ್ಲಿ ಇದ್ದರೆ ನೀವು ಸಾಮಾನ್ಯರಲ್ಲ ಎಂದು ಅರ್ಥ.!

ಅದ್ಯಾಕೋ ಏನೋ ಗೃಹಲಕ್ಷ್ಮಿ ಯೋಜನೆ ಜಾರಿಯಾದಾಗಲಿಂದಲೂ ಕೂಡ ಒಂದಲ್ಲ ಒಂದು ರೀತಿಯ ತೊಡಕುಗಳು ಎದುರಾಗುತ್ತಲೇ ಇವೆ. ಆರಂಭದಲ್ಲಿ ಅರ್ಜಿ ಸಲ್ಲಿಸುವ ವಿಷಯಕ್ಕೂ ಕೂಡ ಸಾಕಷ್ಟು ಗೊಂದಲ ಆಗಿತ್ತು.

ನಂತರ ಸಮಸ್ಯೆ ಬಗೆಹರಿದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಂಡಿದ್ದ 1.17 ಕೋಟಿ ಮಹಿಳೆಯರ ಪೈಕಿ ಶೇಕಡ 90%ರಷ್ಟು ಮಹಿಳೆಯರು ಮೊದಲ ಕಂತಿನಿಂದಲೇ ಯಶಸ್ವಿಯಾಗಿ ತಮ್ಮ ಖಾತೆಗಳಿಗೆ DBT ಮೂಲಕ ಹಣ ಪಡೆದುಕೊಂಡರು.

ಲಕ್ಷಾಂತರ ಮಹಿಳೆಯರಿಗೆ ಹಣ ತಲುಪಲು ಸಮಸ್ಯೆ ಆಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಂಡ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಮತ್ತು ಹಣ ಪಡೆದುಕೊಳ್ಳುವುದಕ್ಕೆ ಆಗುತ್ತಿರುವ ತೊಡಕುಗಳನ್ನು ನಿವಾರಣೆ ಮಾಡುವುದಕ್ಕಾಗಿ ಸಾಕಷ್ಟು ಪರಿಹಾರ ಕ್ರಮಗಳನ್ನು ಸೂಚಿಸಿತು.

ಈ ಸುದ್ದಿ ಓದಿ:-ಸ್ವಂತ ಮನೆ ಇಲ್ಲ ಎಂದು ದುಃಖ ಪಡುವವರು ಅರಿಶಿನದಿಂದ ಈ ಒಂದು ಚಿಕ್ಕ ಕೆಲಸ ಮಾಡಿದರೆ ನಿಮ್ಮ ಕನಸು ನನಸಾಗುತ್ತದೆ.!

ಮುಖ್ಯಮಂತ್ರಿಗಳ (Cheif Ministee) ಅಣತೆಯಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಹೊಣೆ ಹೊತ್ತುಕೊಂಡು ತಮ್ಮ ಇಲಾಖೆ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಸ್ಥಳೀಯ ಬ್ಯಾಂಕ್ ಸಿಬ್ಬಂದಿಗಳು, ಅಂಚೆ ಇಲಾಖೆ ಸಿಬ್ಬಂದಿಗಳು ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಎಲ್ಲರನ್ನು ಒಳಗೊಂಡ ಗೃಹಲಕ್ಷ್ಮಿ ಕ್ಯಾಂಪ್ (Gruhalakshmi Camp) ಏರ್ಪಡಿಸಿ ಗೃಹಲಕ್ಷ್ಮಿ ಯೋಜನೆಗಿರುವ ತೊಡಕುಗಳ ನಿವಾರಣೆ ಮಾಡಲು ಪ್ರಯತ್ನಿಸಿದರು.

ಕೊನೆಗೂ ಕಾರ್ಯಕ್ರಮ ಯಶಸ್ವಿಯಾಗಿದ್ದು ಇಂತಹ ಕ್ರಮಗಳನ್ನು ಕೈಗೊಂಡ ಬಳಿಕ ಅನೇಕ ಮಹಿಳೆಯರಿಗೆ ತಮ್ಮ ಪಾಲಿನ ಹಣ ಪಡೆಯಲು ಸಾಧ್ಯವಾಗಿದೆ ಮತ್ತು ಸಮಸ್ಯೆ ಬಗೆಹರಿಯುವವರೆಗೂ ಕೂಡ ಹೊಸದಾಗಿ ಅರ್ಜಿ ಸಲ್ಲಿಸುವುದಕ್ಕೆ ಸ್ಥಗಿತಗೊಳಿಸಲಾಗಿದ್ದ ಪ್ರಕ್ರಿಯೆಗೆ ಈಗ ಮತ್ತೆ ಅವಕಾಶ ನೀಡಲಾಗಿದ್ದು ಅನೇಕರು ಹೊಸದಾಗಿ ನೋಂದಾಯಿಸಿಕೊಂಡಿದ್ದಾರೆ.

ಯಾರೆಲ್ಲಾ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳದೆ ಹೊಸದಾಗಿ ಈಗ ಎರಡನೇ ಬಾರಿ ಅವಕಾಶ ನೀಡಿದಾಗ ಅರ್ಜಿ ಸಲ್ಲಿಸಿದ್ದಾರೆ ಅಥವಾ ತಮ್ಮ ದಾಖಲೆಗಳಲ್ಲಿನ ಸಮಸ್ಯೆ ಕಾರಣದಿಂದ ಹಣ ಪಡೆಯಲು ಸಮಸ್ಯೆ ಪಟ್ಟಿರುವವರು ಅಥವಾ ಅರ್ಹರಾಗಿದ್ದರೂ ಸರ್ಕಾರದ ಕಡೆಯಿಂದ ಆಗಿರುವ ಸಮಸ್ಯೆಯಿಂದ ಒಂದು ಕಂತಿನ ಹಣ ಪಡೆಯಲು ಸಾಧ್ಯವಾಗದೆ ಇದ್ದವರು.

ಈ ಸುದ್ದಿ ಓದಿ:-ರೇಷ್ಮೆ ಸೀರೆಗೆ ಎಣ್ಣೆ ಕಲೆ ಆದರೆ ಈ ವಸ್ತು ಸಾಕು 2 ನಿಮಿಷದಲ್ಲಿ ಕಲೆ ಮಾಯ.!

ಮತ್ತು ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ವಿಳಂಬ ಆಗಿರುವವರು ಈ ರೀತಿ ಯಾರೇ ಗೃಹಲಕ್ಷ್ಮಿ ಯೋಜನೆ ಹಣ ಮಿಸ್ ಮಾಡಿಕೊಂಡಿದ್ದರೆ ಅಂತಹ ಫಲಾನುಭವಿಗಳ ಖಾತೆಗೆ ಏಪ್ರಿಲ್ ತಿಂಗಳಲ್ಲಿ ಒಟ್ಟು ರೂ.6,000 ಹಣ ಜಮೆ ಆಗುತ್ತಿದೆ.

7ನೇ ತಿಂಗಳ ಕಂತಿನ ಹಣದೊಂದಿಗೆ ಹಿಂದಿನ ಬಾಕಿ ಉಳಿದಿರುವ ಎರಡು ಕಂತುಗಳ ಹಣ ಸೇರಿ ಒಟ್ಟಿಗೆ ರೂ.6000 ಹಣವು ಗೃಹಲಕ್ಷ್ಮಿ ಹಣ ಪಡೆಯುವ ಸಮಸ್ಯೆ ಆಗಿದ್ದ ಫಲಾನುಭವಿಗಳ ಖಾತೆಗೆ ತಲುಪುತ್ತಿದೆ, ಸ್ವತಃ ಇಲಾಖೆ ಅಧಿಕಾರಿಗಳೇ ಈ ಮಾಹಿತಿಯನ್ನು ನೀಡಿದ್ದಾರೆ.

 

ಕನ್ಯಾ ರಾಶಿಯವರಿಗೆ ಏಪ್ರಿಲ್ ತಿಂಗಳ ಮಾಸ ಭವಿಷ್ಯ, ಕನ್ಯಾ ರಾಶಿಯವರಿಗೆ ಯಾವಾಗಲೂ ಈ ರೀತಿ ಆಗುವುದೇಕೆ.?

 

ಕನ್ಯಾ ರಾಶಿಗೆ ಏಪ್ರಿಲ್ ಆರಂಭದಿಂದಲೇ ಬಹಳ ಕೆಟ್ಟ ಪರಿಣಾಮಗಳು ಇರುತ್ತವೆ ಎಂದು ಹೇಳಲು ಆಗುವುದಿಲ್ಲ ಅದೇ ರೀತಿ ಈ ತಿಂಗಳಲ್ಲಿ ನಿಮಗೆ ಪೂರ್ತಿ ಶುಭ ಫಲಗಳು ಇದೆ ಎಂದು ಕೂಡ ಭರವಸೆ ಕೊಡಲು ಆಗುವುದಿಲ್ಲ. ನೇರವಾಗಿ ಹೇಳಬೇಕು ಎಂದರೆ ನೀವು ಯಾವುದೇ ಯೋಜನೆ ಹಾಕಿಕೊಂಡರೂ ಕೂಡ ಅದರಲ್ಲಿ ಅರ್ಧದಷ್ಟು ಖಂಡಿತ ನೆರವೇರುತ್ತದೆ.

ಹಾಗಾಗಿ ನೀವು ಸರಿಯಾದ ದಿಕ್ಕಿನಲ್ಲಿ ಹೋಗುತ್ತಿದ್ದೀರಿ ಎಂದು ಊಹಿಸಿಕೊಳ್ಳುವುದು ಸೂಕ್ತವೋ ಅಥವಾ ಪೂರ್ತಿ ಯಶಸ್ಸು ಸಿಗುತ್ತಿಲ್ಲ ಎಂದು ಇದನ್ನು ಸೋಲು ಎಂದು ಕೊಳ್ಳಬೇಕು ತಿಳಿಯದು ಎನ್ನುವ ಗೊಂದಲದಲ್ಲಿಯೇ ಈ ತಿಂಗಳನ್ನು ಕಳೆಯುತ್ತೀರಿ. ಕೆಲವೊಂದು ವಿಷಯಗಳು ಖಂಡಿತವಾಗಿ ನೆರವೇರಿ ಸಂತಸ ನೀಡುತ್ತದೆ. ಯಾವುದಾದರೂ ಬಗೆಹರಿಯದ ಸಮಸ್ಯೆಗಳು, ಕೋರ್ಟು ಕಚೇರಿ ವ್ಯಾಜ್ಯಗಳು ಅಥವಾ ಹಣಕಾಸಿನ ಋಣಗಳು ಇತ್ಯಾದಿಗಳು ಅಂತ್ಯ ಕಾಣುತ್ತವೆ.

ಈ ಸುದ್ದಿ ಓದಿ:- ಸ್ವಂತ ಮನೆ ಇಲ್ಲ ಎಂದು ದುಃಖ ಪಡುವವರು ಅರಿಶಿನದಿಂದ ಈ ಒಂದು ಚಿಕ್ಕ ಕೆಲಸ ಮಾಡಿದರೆ ನಿಮ್ಮ ಕನಸು ನನಸಾಗುತ್ತದೆ.!

ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಮುನ್ನಡೆ ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಕೆಲಸದ ಒತ್ತಡ ಕಡಿಮೆ ಆಗುವುದು ಈ ಶುಭಫಲಗಳು ಕೂಡ ಇರುತ್ತವೆ ಮತ್ತು ಈ ಸಮಯದಲ್ಲಿ
ನೀವು ಯಾವುದೇ ಹೊಸ ಕೆಲಸ ಆರಂಭಿಸಿದರು ಕೂಡ ಪೂರ್ತಿ ನೆಲಕಚ್ಚುವುದಿಲ್ಲ ಅದು ಇಂದಲ್ಲ ನಾಳೆ ಖಂಡಿತ ಫಲ ಕೊಡುತ್ತದೆ ಎನ್ನುವ ಭರವಸೆಯನ್ನು ಖಂಡಿತ ನೀಡುತ್ತದೆ.

ಸಂಬಂಧಗಳು ಕೂಡ ಉತ್ತಮವಾಗಿರುತ್ತದೆ ಆರೋಗ್ಯವೂ ಕೂಡ ಸುಧಾರಣೆಯಲ್ಲಿ ಇರುತ್ತದೆ. ಆದರೆ ನಂತರ ಉಂಟಾಗುವ ಗ್ರಹಗತಿಗಳ ಪರಿಣಾಮವು ಜೀವನವನ್ನು ಉಲ್ಟಾ ಪಲ್ಟ ಮಾಡುತ್ತದೆ ಎಂದರು ಕೂಡ ತಪ್ಪಾಗಲಾರದು. ಯಾಕೆಂದರೆ ಏಪ್ರಿಲ್ 14ರ ನಂತರ ಸೂರ್ಯನು ಕುಂಭ ರಾಶಿಯಿಂದ ಮೀನ ರಾಶಿಗೆ ಹೋಗುತ್ತಿದ್ದಾರೆ, ಇದೇ ಸಮಯದಲ್ಲಿ ರವಿ ಕಳತ್ರ ಯೋಗ ಎಂದು ಕೂಡ ಇರುತ್ತದೆ. ಇವುಗಳ ಪರಿಣಾಮವು ನಿಮ್ಮ ರಾಶಿ ಮೇಲೆ ಸ್ವಲ್ಪ ನಕಾರಾತ್ಮಕವಾದ ಪರಿಣಾಮಗಳನ್ನು ಬೀರುತ್ತದೆ.

ಹೇಗೆಂದರೆ ಏಪ್ರಿಲ್ ಮಧ್ಯದಿಂದ ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸಗಳು ಕಾಣಸಿಗುತ್ತವೆ ಮತ್ತು ಇದು ಏಪ್ರಿಲ್ ಅಂತ್ಯದವರೆಗೂ ಕೂಡ ಮುಂದುವರೆಯುತ್ತದೆ. ಇದರಿಂದ ಅನವಶ್ಯಕ ಖರ್ಚು ವೆಚ್ಚಗಳು ಮತ್ತು ಸಮಯದ ಹಾನಿಯೂ ಕೂಡ ಆಗುತ್ತದೆ. ಇದೇ ಸಮಸ್ಯೆ ಕಾರಣದಿಂದಾಗಿ ನಿಮ್ಮ ಕೆಲಸ ಕಾರ್ಯಗಳಿಗೂ ಅಡೆತಡೆ ಆಗುತ್ತದೆ.

ಈ ಸುದ್ದಿ ಓದಿ:- ರೇಷ್ಮೆ ಸೀರೆಗೆ ಎಣ್ಣೆ ಕಲೆ ಆದರೆ ಈ ವಸ್ತು ಸಾಕು 2 ನಿಮಿಷದಲ್ಲಿ ಕಲೆ ಮಾಯ.!

ಹಣಕಾಸಿನ ಪರಿಸ್ಥಿತಿ ಸುಧಾರಣೆಯಲ್ಲಿದ್ದರೂ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಭಾದಿಸುವುದರಿಂದ ಸಂತೋಷ ಕಳೆದುಕೊಳ್ಳುತ್ತೀರಿ ಮತ್ತು ರವಿ ಕಳತ್ರ ಯೋಗದ ಪ್ರಭಾವದಿಂದ ಸಂಗಾತಿಯೊಡನೆ ಸ್ವಲ್ಪ ಮ’ನ’ಸ್ತಾ’ಪ ಕೂಡ ಬರುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ಮೊದಲಿನ ಉತ್ಸಾಹವನ್ನು ಪೂರ್ತಿಯಾಗಿ ಕಳೆದುಕೊಂಡಿರುತ್ತೀರಿ ಎನ್ನಬಹುದು ಅದು ಕೂಡ ನಿಮ್ಮ ಕೆಲಸ ಕಾರ್ಯಗಳು ಹಿನ್ನಡೆ ಹೊಂದುವುದಕ್ಕೆ ಮುಖ್ಯ ಕಾರಣವಾಗಿರುತ್ತದೆ.

ಆದರೆ ಕನ್ಯಾ ರಾಶಿಯವರಿಗೆ ಸದಾ ಕಾಲ ಇದೇ ರೀತಿಯ ಪರಿಸ್ಥಿತಿ ಇರುತ್ತದೆ. ಅವರು ಇತ್ತ ನೀರಿನ ಮೇಲೂ ಅಲ್ಲ ಅತ್ತ ದಡದ ಮೇಲೂ ಅಲ್ಲ ಎನ್ನುವ ಗೊಂದಲದ ಪರಿಸ್ಥಿತಿಯಲ್ಲಿ ಬದುಕುತ್ತಿರುತ್ತಾರೆ ಆದರೆ ಇದ್ಯಾವುದು ಶಾಶ್ವತವಲ್ಲ ಇನ್ನು ಕೆಲವೇ ದಿನಗಳಲ್ಲಿ ಅತ್ಯಂತ ಶುಭಯೋಗವು ನಿಮ್ಮ ರಾಶಿಗೆ ಬರಲಿದೆ.

ಆದರೆ ಸದ್ಯಕ್ಕೆ ಏಪ್ರಿಲ್ ತಿಂಗಳ ಮಟ್ಟಿಗೆ ನೀವು 50-50 ಲಾಭ ಹಾಗೂ ನ’ಷ್ಟಗಳನ್ನು ಕಾಣುತ್ತಿದ್ದೀರಿ ಎಂದು ಸ್ಪಷ್ಟವಾಗಿ ಹೇಳಬಹುದು. ಆರೋಗ್ಯದ ಕಡೆ ಹೆಚ್ಚಿನ ಗಮನ ಇರಲಿ ಹಣಕಾಸಿನ ವಿಚಾರದಲ್ಲಿ ಮತ್ತು ಯಾರಿಗಾದರೂ ವಚನ ನೀಡುವ ಮುನ್ನ ಜಾಗೃತೆಯಿಂದ ಇರಿ ಇಷ್ಟ ದೇವರ ದರ್ಶನ ಮಾಡಿ ಎಲ್ಲವೂ ಶುಭವಾಗುತ್ತದೆ.

https://youtu.be/s3G2W6APS-c?si=P4YkBK-klk8bTIm_

ಈ ಒಂಬತ್ತು ಲಕ್ಷಣಗಳು ನಿಮ್ಮಲ್ಲಿ ಇದ್ದರೆ ನೀವು ಸಾಮಾನ್ಯರಲ್ಲ ಎಂದು ಅರ್ಥ.!

ಕೆಲವರು ನಮ್ಮ ನಿಮ್ಮ ನಡುವೆ ಸಾಮಾನ್ಯರಂತೆ ಬದುಕುತ್ತಿದ್ದರೂ ಅವರಿಗೆ ಅತೀಂದ್ರಿಯ ಶಕ್ತಿಗಳು ಇರುತ್ತವೆ. ಇದನ್ನು ಕೆಲವರು ಶ್ರದ್ಧೆಯಿಂದ ಸಾಧಿಸಿದ್ದರೆ, ಇನ್ನೂ ಕೆಲವರಿಗೆ ಅವರ ಸ್ವಭಾವದಿಂದ ಸಿದ್ಧಿ ಆಗಿರುತ್ತದೆ. ಬಹುತೇರಿಗೆ ತಮಗೆ ಈ ರೀತಿಯ ಶಕ್ತಿ ಇದೆ ಎನ್ನುವುದರ ಅರಿವು ಕೂಡ ಇರುವುದಿಲ್ಲ, ಆ ಬಗ್ಗೆ ಅವರು ಯೋಚಿಸಿಯೂ ಕೂಡ ಇರುವುದಿಲ್ಲ.

ಇಂತಹ ಜನರು ಬಹಳ ಶ್ರೇಷ್ಠರಾಗಿದ್ದು ಅವರು ಹೇಳಿದ ಮಾತುಗಳು ನಡೆಯುತ್ತವೆ, ಅಥವಾ ಮುಂದೆ ಬರುವ ಸೂಚನೆಗಳು ಇವರಿಗೆ ತಿಳಿಯುತ್ತವೆ ಅಥವಾ ಇವರಿಗೆ ಎಲ್ಲವೂ ಒಳ್ಳೆಯದೇ ಆಗುತ್ತದೆ ಮತ್ತು ಭಗವಂತನಿಗೆ ಇವರು ಹತ್ತಿರವಾಗಿರುತ್ತಾರೆ. ಯಾವ ರೀತಿ ಲಕ್ಷಣಗಳಿಂದ ಇದನ್ನು ಗುರುತಿಸಬಹುದು ‌‌‍‌‌‌‌ಎನ್ನುವ ಒಂದು ಉಪಯುಕ್ತ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸುತ್ತಿದ್ದೇನೆ.

ಈ ಸುದ್ದಿ ಓದಿ:- ಯುಗಾದಿ ಕಳೆದ ನಂತರ ಈ ಐದು ರಾಶಿಯವರಿಗೆ ವಿಪರೀತ ರಾಜಯೋಗ, ಈ ಒಂದು ವಸ್ತು ಕಾರಣದಿಂದ ಹಣದ ಹೊಳೆಯೇ ಹರಿಯುತ್ತದೆ.!

* ಈ ರೀತಿಯಾಗಿ ಅಸಾಮಾನ್ಯನಾಗಿರುವ ವ್ಯಕ್ತಿಗೆ ಪ್ರತಿನಿತ್ಯವೂ ಬ್ರಾಹ್ಮಿ ಮುಹೂರ್ತದಲ್ಲಿ ಎಚ್ಚರವಾಗುತ್ತದೆ ಹಾಗೂ ತಾನು ಎಷ್ಟೇ ಕಷ್ಟದಲ್ಲಿ ಇದ್ದರು ಎಚ್ಚರವಾದ ಸಮಯದಲ್ಲಿಯೇ ಹಾಸಿಗೆಯಿಂದ ಎದ್ದು ದಿನನಿತ್ಯದ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾನೆ.

ಇಂಥವರ ಮೇಲೆ ಭಗವಂತನ ಆಶೀರ್ವಾದ ಇರುತ್ತದೆ ಹಾಗೂ ಇವರಿಗೆ ಅವರು ಪ್ರಯತ್ನ ಪಡುವ ಎಲ್ಲಾ ಕೆಲಸದಲ್ಲಿ ಕೂಡ ಯಶಸ್ಸು ಸಿಗುತ್ತದೆ. ನಿಮಗೂ ಕೂಡ ಹೀಗೆ ಬ್ರಾಹ್ಮಿ ಮುಹೂರ್ತದಲ್ಲಿ ಎಚ್ಚರವಾಗುತ್ತಿದ್ದರೆ ನೀವು ಕೂಡ ಇದೇ ಸಾಲಿಗೆ ಸೇರಿದ್ದೀರಿ ಎಂದರ್ಥ

ಈ ಸುದ್ದಿ ಓದಿ:- ರಾಜ್ಯದ ರೈತರಿಗೆ ಸಿಹಿಸುದ್ದಿ, 2 ಹೆಕ್ಟೇರ್ ಗಿಂತ ಕಡಿಮೆ ಜಮೀನು ಹೊಂದಿದ್ದರೆ ಸರ್ಕಾರದಿಂದ 10,000 ಫ್ರೀ.!

* ಕೆಲವರಿಗೆ ವಿಶೇಷವಾದ ಹೂವಿನ ಪರಿಮಳಗಳು ಅಥವಾ ಧೂಪದ ಘಮಲು ಬಂದ ರೀತಿ ಆಗುತ್ತದೆ. ಅದೇ ಸಮಯದಲ್ಲಿ ಅವರ ಜೊತೆಗೆ ಇರುವ ಮತ್ತೊಬ್ಬ ವ್ಯಕ್ತಿಗೆ ಇದರ ಅನುಭವ ಆಗುವುದಿಲ್ಲ. ಈ ರೀತಿಯ ದೇವರಕೋಣೆಯಲ್ಲಿ ಪೂಜೆ ಮಾಡುವಾಗ ಬರುವ ರೀತಿ ಸುವಾಸನೆ ಹೊರಗಡೆ ಕೂಡ ಅನುಭವಕ್ಕೆ ಬರುತ್ತಿದ್ದರೆ ಭಗವಂತನ ಅನುಗ್ರಹವಾಗಿದೆ ನೀವು ಸಾಮಾನ್ಯರಲ್ಲ ಎಂದು ಅರ್ಥ

* ಯಾವ ವ್ಯಕ್ತಿಯು ಪ್ರಕೃತಿಯ ಬಗ್ಗೆ ಕಾಳಜಿ ಹೊಂದಿರುತ್ತಾನೆ ಮೂಕ ಪ್ರಾಣಿ ಹಾಗೂ ಪಕ್ಷಿಗಳ ವೇದನೆ ಅರ್ಥ ಮಾಡಿಕೊಳ್ಳಬಲ್ಲ ವನಾಗಿರುತ್ತಾನೆ ಮತ್ತು ಯಾವ ವ್ಯಕ್ತಿಯ ಜೊತೆ ಈ ರೀತಿ ಪ್ರಾಣಿ ಪಕ್ಷಿಗಳು ಬಹಳ ಬೇಗ ಹೊಂದಿಕೊಳ್ಳುತ್ತವೆ ಆತನು ಕೂಡ ಸಾಮಾನ್ಯನಲ್ಲ.

ಈ ಸುದ್ದಿ ಓದಿ:- ರೇಷ್ಮೆ ಸೀರೆಗೆ ಎಣ್ಣೆ ಕಲೆ ಆದರೆ ಈ ವಸ್ತು ಸಾಕು 2 ನಿಮಿಷದಲ್ಲಿ ಕಲೆ ಮಾಯ.!

* ಕೆಲವರಿಗೆ ಯಾರು ಸುಡಿದಾಡದೇ ಇದ್ದರೆ ಕೂಡ ತಮ್ಮ ಸುತ್ತಮುತ್ತ ಗಾಳಿಯಲ್ಲಿ ಯಾವುದೋ ಪಾಸಿಟಿವ್ ಎನರ್ಜಿ ತಮ್ಮನ್ನು ಸೋಕಿಕೊಂಡು ಹೋದ ರೀತಿ ಅನುಭವ ಆಗುತ್ತದೆ ಇದು ಕೂಡ ಅತೀಂದ್ರಿಯ ಶಕ್ತಿ ಇರುವವರಿಗೆ ಮಾತ್ರ ಆಗುವ ಅನುಭವವಾಗಿದೆ.

* ಯಾವ ವ್ಯಕ್ತಿಗೆ ಮಂತ್ರಗಳ ಮೇಲೆ ಅಪಾರದ ಒಲವಿರುತ್ತದೆ, ಘಂಟೆನಾದ, ಶಂಖನಾದ, ನಾದಸ್ವರದ ಸದ್ದು ಇವುಗಳನ್ನೆಲ್ಲ ಆಸಕ್ತಿಯಿಂದ ಕೇಳುತ್ತಾನೆ ಇಂತಹ ಆಸಕ್ತಿ ಹೊಂದಿರುವವರಿಗೂ ಕೂಡ ಅತಿಂದ್ರಿಯ ಶಕ್ತಿ ಇರುತ್ತದೆ.

ಈ ಸುದ್ದಿ ಓದಿ:- ಆಮೆ ಉಂಗುರವನ್ನು ಈ ರಾಶಿಯವರು ಧರಿಸಲೇಬಾರದು, ನೀವು ಆಮೆ ಉಂಗುರ ಹಾಕುತ್ತಿದ್ದೀರಾ? ತಪ್ಪದೇ ಈ ಸುದ್ದಿ ನೋಡಿ.!

* ಕೆಲವರಿಗೆ ಮುಂದೆ ಬರುವ ಭವಿಷ್ಯದ ಬಗ್ಗೆ ಮೊದಲೇ ತಿಳಿಯುತ್ತದೆ ಈ ಕೆಲಸ ಮಾಡಬೇಡ ಎಂದು ಹೇಳಿರುತ್ತಾರೆ ಅದನ್ನು ಮೀರಿ ಮಾಡಿದರೆ ಆ ಕಾರ್ಯ ಯಶಸ್ವಿ ಆಗುವುದೇ ಇಲ್ಲ ಇಂತಹ ಶಕ್ತಿ ಎಲ್ಲರಿಗೂ ಇರುವುದಿಲ್ಲ ನಿಮ್ಮ ಮಧ್ಯೆ ಈ ರೀತಿ ಸಲಹೆ ಕೊಡುವವರು ಯಾರಾದರೂ ಇದ್ದರೆ ಅವರ ಹೇಳಿಕೆ ಪ್ರಕಾರ ಎಲ್ಲವೂ ನಡೆಯುತ್ತಿದ್ದರೆ ಅವರು ಸಾಮಾನ್ಯರಲ್ಲ ಎಂದು ಅರ್ಥ.

* ಈ ರೀತಿ ಅತೀಂದ್ರಿಯ ಶಕ್ತಿ ಹೊಂದಿರುವ ವ್ಯಕ್ತಿಗಳು ಸ್ವಲ್ಪದರಲ್ಲೇ ಎಲ್ಲಾ ಅ’ಪಾ’ಯಗಳಿಂದ ಕೂಡ ಪಾರಾಗಿರುತ್ತಿರುತ್ತಾರೆ. ನೋಡುತ್ತಿದ್ದವರು ಆಶ್ಚರ್ಯಪಡುವ ರೀತಿಯಲ್ಲಿ ಇವರು ಸಾವಿನ ಅಂಚಿನಿಂದ ಪಾರಾಗಿರುತ್ತಾರೆ. ಆ ಸಮಯದಲ್ಲಿ ಭಗವಂತನೇ ಇವರ ರಕ್ಷಣೆ ಮಾಡಿದ್ದಾನೆ ಎಂದು ಅರ್ಥ ಮಾಡಿಕೊಂಡರು ತಪ್ಪಲ್ಲ ಯಾಕೆಂದರೆ ಈ ರೀತಿ ಅದೃಷ್ಟ ಪಡೆದವರು ದೇವರಿಗೆ ಹತ್ತಿರವಾಗಿರುತ್ತಾರೆ.

ಈ ಸುದ್ದಿ ಓದಿ:- ಕಟಕ ರಾಶಿಯ ಯುಗಾದಿ ವಾರ್ಷಿಕ ಭವಿಷ್ಯ 2024-25, ನಿಮ್ಮ ಕಷ್ಟಗಳೆಲ್ಲಾ ಇಲ್ಲಿಗೆ ಕಳೆದು ಕನಸು ನನಸಾಗುವ ಸಮಯ ಆದರೆ ಶನಿಪ್ರಭಾವ ಹೇಗಿರುತ್ತದೆ ಗೊತ್ತಾ.?

* ಯಾರಿಗೆ ಈ ರೀತಿಯ ಗುಣಗಳು ಇರುತ್ತದೆ ಎಂದು ಹೇಳುವುದಾದರೆ ಯಾರು ಎಂದಿಗೂ ಕೂಡ ಇನ್ನೊಬ್ಬರ ಮೇಲೆ ದೂಷಣೆ ಮಾಡುವುದಿಲ್ಲ ಹಾಗೂ ತನ್ನ ನಿರ್ಧಾರಗಳನ್ನು ಇತರರ ಮೇಲೆ ಹೊರೆಸಿ ತೊಂದರೆ ಕೊಡುವುದಿಲ್ಲ ಯಾರನ್ನು ನಿಂದಿಸುವುದಿಲ್ಲ, ಯಾರಿಗೂ ನೋ’ವು ಕೊಡಲು ಇಷ್ಟಪಡುವುದಿಲ್ಲ, ಇನ್ನೊಬ್ಬರ ವಸ್ತುವಿಗೆ ಆಸೆ ಪಡುವುದಿಲ್ಲ ತಾನಾಯಿತು ತನ್ನ ಬದುಕಾಯ್ತು ಎಂದುಕೊಂಡಿರುತ್ತಾರೆ ಸಾಧ್ಯವಾದರೆ ಒಬ್ಬರಿಗೆ ಸಹಾಯ ಮಾಡುತ್ತಾರೆ ಆಗದಿದ್ದರೆ ಸಂಬಂಧಿರುತ್ತಾರೆ ಇಂತಹ ಮನಸ್ಥಿತಿ ಹೊಂದಿರುವ ವ್ಯಕ್ತಿಗಳು ಮಾತ್ರ ಈ ಶಕ್ತಿಯನ್ನು ಪಡೆದಿರುತ್ತಾರೆ ಮತ್ತು ಭಗವಂತನ ಆಶೀರ್ವಾದಕ್ಕೆ ಪಾತ್ರರಾಗಿರುತ್ತಾರೆ.

ಯುಗಾದಿ ಕಳೆದ ನಂತರ ಈ ಐದು ರಾಶಿಯವರಿಗೆ ವಿಪರೀತ ರಾಜಯೋಗ, ಈ ಒಂದು ವಸ್ತು ಕಾರಣದಿಂದ ಹಣದ ಹೊಳೆಯೇ ಹರಿಯುತ್ತದೆ.!

 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರವಾಗಿ ಗುರುಗ್ರಹದ ಅನುಗ್ರಹ ಒಂದಿದ್ದರೆ ಎಂತಹ ದೋಷಗಳಿದ್ದರೂ ಕೂಡ ಆ ವ್ಯಕ್ತಿ ಯಾವುದೇ ಭಯವಿಲ್ಲದೆ ಬದುಕಬಹುದು. ಆ ಪ್ರಕಾರವಾಗಿ ಮೇ 01, 2024ರಂದು ಗುರು ಗ್ರಹದ ಸ್ಥಾನ ಬದಲಾವಣೆಯಾಗುತ್ತಿದೆ.

ಬೃಹಸ್ಪತಿಯು ವೃಷ‌ಭ ರಾಶಿಗೆ ಪ್ರವೇಶ ಮಾಡುತ್ತಿದ್ದಾರೆ ಇದು ದ್ವಾದಶ ರಾಶಿಗಳೆಲ್ಲದರ ಮೇಲೆ ಕೂಡ ಪರಿಣಾಮ ಬೀರುತ್ತಿದ್ದು ಅದರಲ್ಲೂ ಈ ಐದು ರಾಶಿಯವರಿಗೆ ಧನ ಯೋಗ ರಾಜಯೋಗವನ್ನು ನೀಡುತ್ತಿದೆ. ಈ ರೀತಿ ಅಖಂಡ ಅದೃಷ್ಟ ಪಡೆಯುತ್ತಿರುವ ರಾಶಿಗಳು ಯಾವುವು ಮತ್ತು ಯಾವ ವಿಷಯದಲ್ಲಿ ಇವರಿಗೆ ಶುಭವಾಗುತ್ತಿದೆ ಎನ್ನುವ ವಿವರವನ್ನು ಈ ಲೇಖನದ ಮೂಲಕ ಹಂಚಿಕೊಳ್ಳುತ್ತಿದ್ದೇವೆ.

* ಮೇಷ ರಾಶಿ:- ಮೇಷ ರಾಶಿಯವರಿಗೆ ಧನಸ್ಥಾನದಲ್ಲಿ ಗುರು ಸಂಚಾರ ಮಾಡುತ್ತಿದ್ದಾರೆ, ಕುಟುಂಬ ಸ್ಥಾನದಲ್ಲೂ ಗುರುವಿನ ಸಂಚಾರ ನಡೆಯುತ್ತಿರುವುದರಿಂದ ಯುಗಾದಿ ನಂತರ ಹಣಕಾಸಿನ ವಿಚಾರದಲ್ಲಿ ಬಹಳ ಬದಲಾವಣೆ ಆಗುತ್ತಿದೆ ಮತ್ತು ಇದು ಸಕಾರಾತ್ಮಕವಾಗಿ ನಡೆಯಲಿದೆ.

ಈ ಸುದ್ದಿ ಓದಿ:- ತೂತಾದ ಬಟ್ಟೆಯನ್ನು ಕೇವಲ ಒಂದು ನಿಮಿಷದಲ್ಲಿ ಒಂದು ಚೂರು ವ್ಯತ್ಯಾಸ ಗೊತ್ತಾಗದಂತೆ ರಿಪೇರಿ ಮಾಡಬಹುದು ಹೇಗೆ ಅಂತ ನೋಡಿ.!

ನಿಮ್ಮ ಮಾತಿಗೆ ವಿರೋಧಗಳು ಬರುವುದಿಲ್ಲ. ನೀವು ಆಡಿದ್ದೇ ಮಾತು, ಮಾಡಿದ್ದೇ ಕೆಲಸ ಎನ್ನುವಂತೆ ಎಲ್ಲದರಲ್ಲೂ ಯಶಸ್ಸು ಪಡೆಯುವಿರಿ ಆ ಮಟ್ಟಿಗಿನ ಗುರುಬಲ ನಿಮಗೆ ದೊರೆಯುತ್ತಿದೆ. ಈ ಹಿಂದೆ ಯಾವುದೇ ರೀತಿಯ ಸಮಸ್ಯೆಗಳು ಇದ್ದರೂ ಕೂಡ ಎಲ್ಲ ಬಗೆಹರಿದು ಪ್ರಶಾಂತವಾದ ಜೀವನವನ್ನು ಅನುಭವಿಸುತ್ತೀರಿ.

* ಕಟಕ ರಾಶಿ:- ಕಟಕ ರಾಶಿಗೆ ಗುರು ಸಂಚಾರ ಮಾಡುತ್ತಿರುವ ವೃಷಭ ರಾಶಿಯು 11ನೇ ಮನೆಯಾಗುತ್ತದೆ. ಈ ಏಕದಶಾಸ್ಥಾನದ ಸಂಚಾರವು ಲಾಭ ತರುತ್ತದೆ ಯಾಕಂದರೆ ಈ 11ನೇ ಮನೆಯನ್ನು ಲಾಭ ಸ್ಥಾನ ಎನ್ನಲಾಗುತ್ತದೆ ಹಾಗಾಗಿ ಈ ರಾಶಿಯವರಿಗೆ ಪ್ರತಿಯೊಂದು ವಿಚಾರದಲ್ಲೂ ಕೂಡ ಸಕ್ಸಸ್ ಸಿಗುತ್ತದೆ ಯಾವುದೇ ವ್ಯವಹಾರಗಳಿಗೆ ಕೈ ಹಾಕಿದರು ಲಾಭ ನಿಶ್ಚಿತ ಯಾವುದೇ ಕೆಲಸ ಮಾಡಿದರು ನಿಶ್ಚಿತ ಫಲ ಸಿಕ್ಕೆ ಸಿಗುತ್ತದೆ ಇಂತಹ ರಾಜಯೋಗವನ್ನು ಕಟಕ ರಾಶಿಯವರು ಪಡೆದಿದ್ದಾರೆ.

* ಕನ್ಯಾ ರಾಶಿ:- ಕನ್ಯಾ ರಾಶಿಗೆ ಗುರು ಬದಲಾಗುತ್ತಿರುವ ವೃಷಭ ರಾಶಿಯು 9ನೇ ಮನೆ ಆಗುತ್ತದೆ. ಈ 9ನೇ ಮನೆಯು ಕನ್ಯಾ ರಾಶಿಗೆ ಭಾಗ್ಯಸ್ಥಾನವಾಗಿದೆ. ಇದೆಲ್ಲದರ ಪರಿಣಾಮವು ಕನ್ಯಾ ರಾಶಿಗೆ ಇರುವ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ. ಕನ್ಯಾ ರಾಶಿಯವರಿಗೆ ಕಳೆದ ಕೆಲವು ದಿನಗಳಿಂದ ಹಣಕಾಸಿನ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಬಹಳ ಸಮಸ್ಯೆಯಲ್ಲಿ ಇದ್ದರು ಗುರುಬಲದಿಂದ ಅವರ ಕಷ್ಟಗಳು ಕಳೆದು ಧನ ಯೋಗ ಪ್ರಾಪ್ತಿಯಾಗುತ್ತಿದೆ.

ಈ ಸುದ್ದಿ ಓದಿ:- ರಾಜ್ಯದ ರೈತರಿಗೆ ಸಿಹಿಸುದ್ದಿ, 2 ಹೆಕ್ಟೇರ್ ಗಿಂತ ಕಡಿಮೆ ಜಮೀನು ಹೊಂದಿದ್ದರೆ ಸರ್ಕಾರದಿಂದ 10,000 ಫ್ರೀ.!

* ವೃಶ್ಚಿಕ ರಾಶಿ:- ವೃಶ್ಚಿಕ ರಾಶಿಯಿಂದ ಲೆಕ್ಕ ಹಾಕಿದಾಗ ಗುರು ಪ್ರವೇಶ ಮಾಡುತ್ತಿರುವ ವೃಷಭ ರಾಶಿಯು ಏಳನೇ ಮನೆಯಾಗುತ್ತದೆ. ಆ ಪ್ರಕಾರವಾಗಿ ವೃಶ್ಚಿಕ ರಾಶಿಗೆ ಸಪ್ತಮ ಸಂಚಾರದಲ್ಲಿರುವ ಗುರುವು ಈ ರಾಶಿಗೆ ರಾಜಯೋಗ ನೀಡುತ್ತಿದ್ದಾರೆ ಇದು ನೇರವಾಗಿ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತಿದೆ.

ಇದುವರೆಗೂ ಕೂಡ ಇಷ್ಟ ವಾಗುವ ರೀತಿ ಸಂಬಂಧ ಸಿಗದೆ ವಿವಾಹ ವಿಳಂಬ ಆಗಿದ್ದರೆ ಅಥವಾ ವಿವಾಹವಾಗಿ ದಂಪತಿಗಳ ನಡುವೆ ಮ’ನ’ಸ್ತಾ’ಪ ಏರ್ಪಟ್ಟಿದ್ದರೆ ಇದೆಲ್ಲವೂ ನಿವಾರಣೆಯಾಗಿ ಸತಿಪತಿ ಹೊಂದಾಣಿಕೆಯಿಂದ ಬದುಕುವಂತಹ ಯೋಗವನ್ನು ಗುರುವು ನೀಡುತ್ತಿದ್ದಾರೆ. ವೃಶ್ಚಿಕ ರಾಶಿಗೆ ಇರುವ ಅಷ್ಟಮ ಶನಿ ಕಾಟದ ಪ್ರಭಾವವನ್ನು ಕೂಡ ಗುರುವು ಕಡಿಮೆಗೊಳಿಸಿ ರಾಜಯೋಗ ನೀಡುತ್ತಿದ್ದಾರೆ.

ಈ ಸುದ್ದಿ ಓದಿ:- ರೇಷ್ಮೆ ಸೀರೆಗೆ ಎಣ್ಣೆ ಕಲೆ ಆದರೆ ಈ ವಸ್ತು ಸಾಕು 2 ನಿಮಿಷದಲ್ಲಿ ಕಲೆ ಮಾಯ.!

* ಮಕರ ರಾಶಿ:- ಮಕರ ರಾಶಿ ಕೂಡ ಯುಗಾದಿ ನಂತರ ಬಹಳ ಉತ್ತಮ ಫಲಗಳು ದೊರೆಯುತ್ತಿವೆ. ಮಕರ ರಾಶಿಯಿಂದ ಲೆಕ್ಕ ಹಾಕಿದಾಗ ಯುಗಾದಿಯ ನಂತರ ಮೇ 1ರಂದು, ಗುರುವಿನ ಸ್ಥಾನ ಪಲ್ಲಟದಿಂದ ಬದಲಾವಣೆ ಕಾಣುವ ವೃಷಭ ರಾಶಿಯು 5ನೇ ರಾಶಿಯಾಗುತ್ತದೆ.

ಪಂಚಮ ಸ್ಥಾನದಲ್ಲಿ ಗುರುವಿನ ಬದಲಾವಣೆಗಳಾಗುತ್ತಿರುವುದು ಮಕ್ಕಳ ವಿಚಾರದಲ್ಲಿ ಶುಭ ಸಮಾಚಾರ ತರಲಿದೆ. ಮಕರ ರಾಶಿಯವರು ಮಕ್ಕಳ ಕುರಿತಾಗಿ ಸಮಸ್ಯೆ ಹೊಂದಿದ್ದರೆ ಅದು ಪರಿಹಾರವಾಗಲಿದೆ. ಸಂತಾನ ಭಾಗ್ಯ ಅಥವಾ ಮಕ್ಕಳ ಮನ ಪರಿವರ್ತನೆ ಮುಂತಾದ ಶುಭಫಲಗಳು ದೊರೆಯಲಿದೆ, ಇದರಿಂದ ನಿಮ್ಮ ಬದುಕು ಬದಲಾಗಲಿದೆ.

ತೂತಾದ ಬಟ್ಟೆಯನ್ನು ಕೇವಲ ಒಂದು ನಿಮಿಷದಲ್ಲಿ ಒಂದು ಚೂರು ವ್ಯತ್ಯಾಸ ಗೊತ್ತಾಗದಂತೆ ರಿಪೇರಿ ಮಾಡಬಹುದು ಹೇಗೆ ಅಂತ ನೋಡಿ.!

 

ನಮ್ಮ ಬಟ್ಟೆಗಳು ನಾವು ಇರುವಷ್ಟು ದಿನ ಬಾಳಿಕೆ ಬರುವುದಿಲ್ಲ ನಿಜ. ಒಂದಷ್ಟು ವರ್ಷಗಳಾದ ಮೇಲೆ ಫ್ರೆಂಡ್ ಬದಲಾಗಿದೆ ಎಂದು ಅಥವಾ ಬಳಸಿ ಹಾಳಾಗಿದೆ ಎಂದು ಬದಲಾಯಿಸಲೇಬೇಕು. ಆದರೆ ದುಬಾರಿ ಬೆಲೆ ಕೊಟ್ಟು ತಂದ ಬಟ್ಟೆಗಳು ಅಥವಾ ಬಹಳ ಇಷ್ಟಪಟ್ಟು ತೆಗೆದುಕೊಂಡ ಸೀರೆಗಳು ಈ ಮೇಲೆ ತಿಳಿಸಿದ ಎರಡು ಕಾರಣಗಳಿಂದ ಅಲ್ಲದೆ ಬೇರೆ ಯಾವುದೋ ಕಾರಣದಿಂದ ಬಿಸಾಕುವ ರೀತಿ ಆದರೆ ಅದರ ನೋವು ಅಷ್ಟಿಷ್ಟಲ್ಲ.

ಸಾಮಾನ್ಯವಾಗಿ ಬಟ್ಟೆಗಳಲ್ಲಿ ಈ ರೀತಿ ಸಮಸ್ಯೆ ಆಗುವುದು ಅದು ತೂತು ಬೀಳುವುದರಿಂದ ನಮ್ಮ ಸೀರೆಗಳು ಅಥವಾ ಡ್ರೆಸ್ ಗಳು ದುಪಟ್ಟಗಳು ಈ ರೀತಿಯಾಗಿ ತೂತಾಗಿ ವೇಸ್ಟ್ ಮಾಡಿದ್ದೇ ಹೆಚ್ಚು ಇದು ಎಲ್ಲರಿಗೂ ಅನುಭವ ಆಗಿರುತ್ತದೆ. ಹೀಗೆ ತೂತಾಗಲು ಸಾಕಷ್ಟು ಕಾರಣಗಳಿವೆ ಸಾಮಾನ್ಯವಾಗಿ ಒವೆನ್ ಬಟ್ಟೆಗಳು ಹೆಚ್ಚು ತೂತಾಗುತ್ತವೆ ಅಲ್ಲದೆ ಊದಿನ ಕಡ್ಡಿಯಿಂದ ಅಥವಾ ಮೊಳೆ ಅಥವಾ ಇನ್ನಿತರ ಶಾರ್ಪ್ ಆಬ್ಜೆಕ್ಟ್ ಗಳು ಚುಚ್ಚಿ ಒಂದು ಚಿಕ್ಕ ಹೋಲ್ ಆಗಿರುತ್ತದೆ.

ಈ ಸುದ್ದಿ ಓದಿ:- ರಾಜ್ಯದ ರೈತರಿಗೆ ಸಿಹಿಸುದ್ದಿ, 2 ಹೆಕ್ಟೇರ್ ಗಿಂತ ಕಡಿಮೆ ಜಮೀನು ಹೊಂದಿದ್ದರೆ ಸರ್ಕಾರದಿಂದ 10,000 ಫ್ರೀ.!

ಇದು ಹಾಕಿಕೊಂಡಾಗ ಮೇಲೆ ಬಂದು ನೋಡಿದವರು ಗುರುತಿಸುವ ರೀತಿ ಕಂಡರೆ ಬಹಳ ಮುಜುಗರ ಆಗುತ್ತದೆ. ಅದೆಷ್ಟು ದುಬಾರಿ ಬಟ್ಟೆ ಆಗಿದ್ದರೂ ಒಂದು ಚಿಕ್ಕ ತೂತು ಅದರ ಮೌಲ್ಯವನ್ನು ಕಳೆದು ಬಿಟ್ಟಿರುತ್ತದೆ. ಈಗ ಅವುಗಳನ್ನು ಬಿಸಾಕಲು ಮನಸಿರುವುದಿಲ್ಲ ಹಾಗೆ ಹಾಕಿಕೊಳ್ಳಲು ಕೂಡ ಕಷ್ಟವಾಗಿರುತ್ತದೆ.

ನೀವು ಈ ರೀತಿ ಸಮಸ್ಯೆಗಳಲ್ಲಿ ಇರಬಹುದು ಇದಕ್ಕಾಗಿ ನೀವು ಕವರ್ ಮಾಡಲು ಏನೇನೋ ಬಳಸಿ ಇದ್ದಿದ್ದು ಹಾಳಾಯಿತು ಎಂದುಕೊಂಡಿರಬಹುದು ಈ ಬೇಸರವೆಲ್ಲ ಬಿಡಿ ಎಲ್ಲ ಮಹಿಳೆಯರಿಗೂ ಅನುಕೂಲವಾಗುವ ಒಂದು ಬಹಳ ಸರಳವಾದ ಸುಲಭವಾದ ಟ್ರಿಕ್ಸ್ ಹೇಳಿಕೊಡುತ್ತಿದ್ದೇನೆ ಈ ಐಡಿಯಾ ಮಾಡಿದರೆ ನಿಮ್ಮ ಬಟ್ಟೆ ತೂತಿದ್ದರು ಅದು ಗೊತ್ತೇ ಆಗುವುದಿಲ್ಲ.

ಈ ಸುದ್ದಿ ಓದಿ:- ರಾಜ್ಯದ ರೈತರಿಗೆ ಸಿಹಿಸುದ್ದಿ, 2 ಹೆಕ್ಟೇರ್ ಗಿಂತ ಕಡಿಮೆ ಜಮೀನು ಹೊಂದಿದ್ದರೆ ಸರ್ಕಾರದಿಂದ 10,000 ಫ್ರೀ.!

ಬಹಳ ಕಡಿಮೆ ಸಮಯದಲ್ಲಿ ಹೆಚ್ಚು ಖರ್ಚು ಇಲ್ಲದೆ ನಿಮ್ಮ ಡ್ಯಾಮೇಜ್ ಸರಿ ಪಡಿಸಿಕೊಳ್ಳಬಹುದು. ಇದಕ್ಕಾಗಿ ಬೇಕಾಗಿರೋದು ಒಂದೇ ವಸ್ತು ಕಾನ್ವಸ್. ಈ ಕ್ಯಾನ್ವಾಸ್ ನ್ನು ಬ್ಲೌಸ್ ಗಳನ್ನು ಸ್ಟಿಚ್ ಮಾಡಲು ನೆಕ್ ಡಿಸೈನ್ ಕೊಡುವುದಕ್ಕೆ ಬಳಸುತ್ತಾರೆ ಟೈಲರಿಂಗ್ ಮೆಟೀರಿಯಲ್ ಗಳನ್ನು ಸೇಲ್ ಮಾಡುವ ಶಾಪ್ ಗಳಲ್ಲಿ ಇದು ಸಿಕ್ಕೇ ಸಿಗುತ್ತದೆ ಮತ್ತು ಒಂದು ಮೀಟರ್ ಗೆ ಬಹಳ ಕಡಿಮೆ ಬೆಲೆ ಇರುತ್ತದೆ ಇದನ್ನು ತೆಗೆದುಕೊಳ್ಳಿ.

ಹೋಲ್ ಚಿಕ್ಕದಾಗಿರುವುದರಿಂದ ಒಂದು ರೂಪಾಯಿ ನಾಣ್ಯದ ಆಗಲದಲ್ಲಿ ಇದನ್ನು ಕತ್ತರಿಸಿಕೊಳ್ಳಿ ಈ ಕ್ಯಾನ್ವಾಸ್ ಗಳು ಒಂದು ಕಡೆ ಅಂಟು ಅಂಟು ಆಗಿರುತ್ತದೆ ಮತ್ತೊಂದು ಕಡೆ ಡ್ರೈ ಇರುತ್ತವೆ ಈಗ ಕಡೆಯನ್ನು ಸೀರೆಯ ತೂತಾಗಿರುವ ಲೇಯರ್ ಕೆಳಗೆ ಇಡಿ ಮತ್ತು ಮೇಲೆ ತೆಗೆದುಕೊಂಡು ನೀವು ಕ್ಯಾನ್ವಾಸ್ ಇಟ್ಟಿರುವ ಅಷ್ಟು ಜಾಗವನ್ನು 30 ಸೆಕೆಂಡ್ ವರೆಗೆ ಐರನ್ ಮಾಡಿ ಸೆಟ್ ಆಗುತ್ತದೆ.

ಈ ಸುದ್ದಿ ಓದಿ:- ರೇಷ್ಮೆ ಸೀರೆಗೆ ಎಣ್ಣೆ ಕಲೆ ಆದರೆ ಈ ವಸ್ತು ಸಾಕು 2 ನಿಮಿಷದಲ್ಲಿ ಕಲೆ ಮಾಯ.!

ಮೇಲಿನಿಂದ ತೂತು ಕೂಡ ಕವರ್ ಆಗಿರುತ್ತದೆ ಕೆಳಗೆ ಅದು ಅಂಟಿಕೊಂಡಿರುವುದರಿಂದ ಬಿದ್ದು ಹೋಗುವುದು ಕೂಡ ಇಲ್ಲ ಯಾರಿಗೂ ಸುಲಭಕ್ಕೆ ಗುರುತಿಸಲು ಕೂಡ ಆಗುವುದಿಲ್ಲ, ಅಷ್ಟು ನೀಟಾಗಿ ಇದು ಕವರ್ ಆಗಿರುತ್ತದೆ. ಈ ಟ್ರಿಕ್ ಇಂದೇ ಟ್ರೈ ಮಾಡಿ ನೋಡಿ ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಸ್ನೇಹಿತೆಯರು ಹಾಗೂ ಸಹೋದರಿಯರ ಜೊತೆಗೂ ಹಂಚಿಕೊಳ್ಳಿ.

ಸ್ವಂತ ಮನೆ ಇಲ್ಲ ಎಂದು ದುಃಖ ಪಡುವವರು ಅರಿಶಿನದಿಂದ ಈ ಒಂದು ಚಿಕ್ಕ ಕೆಲಸ ಮಾಡಿದರೆ ನಿಮ್ಮ ಕನಸು ನನಸಾಗುತ್ತದೆ.!

 

ಸ್ವಂತ ಮನೆ ಕನಸು ಪ್ರತಿಯೊಬ್ಬರಿಗೂ ಇರುತ್ತದೆ. ಯಾಕೆಂದರೆ ನಾವು ನಮ್ಮ ಮನೆಯಲ್ಲಿ ಬದುಕುತ್ತಿದ್ದೇವೆ ಎಂದರೆ ಆಗ ಮನಸನ್ನಲ್ಲಿ ಬರುವ ಧೈರ್ಯವೇ ಬೇರೆ, ಇಲ್ಲವಾದಲ್ಲಿ ನಮ್ಮ ದಿನನಿತ್ಯದ ಖರ್ಚು ಹೆಚ್ಚಾಗುತ್ತದೆ ದುಡಿದ ಹಣದಲ್ಲಿ ಬಾಡಿಗೆಗಾಗಿ ಹೆಚ್ಚು ಹಣ ನೀಡಬೇಕು ಮತ್ತು ಹೀಗೆ ಒಂದು ರೀತಿಯ ಅಭದ್ರತೆ ಅವರನ್ನು ಕಾಡುತ್ತಿರುತ್ತದೆ.

ಅದು ನಮ್ಮ ಮನೆ ಅಲ್ಲದೇ ಇರುವುದರಿಂದ ನಮಗೆ ಇಷ್ಟ ಬಂದ ಹಾಗೆ ಇರಲು ಆಗುವುದಿಲ್ಲ, ಬಾಡಿಗೆ ಕೊಟ್ಟಿದ ಮಾಲೀಕರು ಯಾವ ಸಮಯದಲ್ಲಿ ಆದರೂ ಹೇಳಿ ಖಾಲಿ ಮಾಡಿಸಬಹುದಾದ ಸಾಧ್ಯತೆ ಇರುವುದರಿಂದ ಒಂದು ರೀತಿ ಟೆನ್ಶನ್ ನಲ್ಲಿಯೇ ಬದುಕುತ್ತಿರುತ್ತೇವೆ ಎನ್ನಬಹುದು.

ಈ ಎಲ್ಲ ಕಾರಣಗಳಿಂದ ಬದುಕಿನಲ್ಲಿ ಒಂದು ಹಂತಕ್ಕೆ ಬರುತ್ತಿದ್ದಂತೆ ಪ್ರತಿಯೊಬ್ಬರ ಟಾರ್ಗೆಟ್ ಸ್ವಂತ ಮನೆ ಹೊಂದುವುದು ಆಗಿರುತ್ತದೆ. ಈಗ ಸರ್ಕಾರ ಕೂಡ ಪ್ರತಿ ಕುಟುಂಬವು ತನ್ನ ಸಂತಸೂರಿನಲ್ಲಿ ವಾಸಿಸುವಂತೆ ಆಗಲಿ ಎಂಬ ಕಾರಣಕ್ಕಾಗಿ ಹಲವಾರು ಯೋಜನೆಗಳ ನೆರವು ನೀಡುತ್ತಿದೆ.

ನಮಗೆ ಇಷ್ಟೆಲ್ಲ ಅನುಕೂಲತೆ ಇದ್ದರೂ ನಮ್ಮ ಯೋಗದಲ್ಲಿ ಗುರುಬಲ ಇಲ್ಲದೆ ಇದ್ದರೆ ಈ ರೀತಿ ಯಾವುದೇ ಕಾರ್ಯವೂ ಕೈಗೂಡುವುದಿಲ್ಲ ಮನಸಲ್ಲಿ ಎಷ್ಟೇ ಆಸೆ ಇದ್ದರೂ ಬದುಕಿನಲ್ಲಿ ಮನೆ ಎನ್ನುವ ಯೋಚನೆ ಬಹಳ ದೂರದಲ್ಲಿರುತ್ತದೆ ಮತ್ತು ಕೆಲವೊಮ್ಮೆ ಪರಿಸ್ಥಿತಿ ಹೇಗಿರುತ್ತದೆ ಎಂದರೆ ಮನೆ ಕಟ್ಟಲು ಹಣ ಹೊಂದಾಣಿಕೆ ಆಗಿದ್ದರು ಅಥವಾ ಎಲ್ಲ ಸಿದ್ಧತೆ ಆಗಿದ್ದರು ಆರಂಭಿಸಲು ಆಗುವುದಿಲ್ಲ ಅಥವಾ ಒಂದಷ್ಟು ದಿನ ಕೆಲಸ ನಡೆದು ನಿಂತು ಹೋಗಿರುತ್ತದೆ.

ಒಟ್ಟಾರೆಯಾಗಿ ನಮ್ಮ ಸ್ವಂತ ಮನೆ ಕನಸು ಕನಸಾಗಿಯೇ ಉಳಿದು ಹೋಗಿರುತ್ತದೆ. ಇಂತಹ ಸಮಯದಲ್ಲಿ ನಾವು ಹೇಳುವ ಒಂದು ಸುಲಭ ಉಪಾಯ ಮಾಡುವುದರಿಂದ ನಿಮ್ಮ ಎಲ್ಲ ರೀತಿಯ ತೊಂದರೆಗಳು ನಿವಾರಣೆಯಾಗಿ ಸ್ವಂತ ಮನೆ ಕನಸು ನನಸಾಗುತ್ತದೆ.

ನೀವು ಶ್ರದ್ಧಾ ಭಕ್ತಿಯಿಂದ ಪ್ರತಿ ಗುರುವಾರ ನಾವು ಹೇಳುವಂತೆ ಸರಳ ಆಚರಣೆ ಮಾಡಿದರೆ ಸಾಕು ನಿಮ್ಮ ದೋಷಗಳು ನಿವಾರಣೆಯಾಗಿ ಗುರುಬಲದಿಂದ ಸ್ವಂತ ಮನೆ ಕನಸು ನೆರವೇರುತ್ತದೆ. ಎಲ್ಲಾ ಕಾರ್ಯಕ್ರಮ ನಿರ್ವಿಘ್ನವಾಗಿ ನಡೆದು ನೀವು ಕೂಡ ನಿಮ್ಮ ಇಷ್ಟದ ಪ್ರಕಾರ ನಿಮ್ಮ ಪರಿವಾರದೊಂದಿಗೆ ನೀವು ಕಟ್ಟಿಸಿದ ಮನೆಯಲ್ಲಿ ವಾಸಿಸುವ ಯೋಗ ಬರುತ್ತದೆ.

ಇದನ್ನು ಗುರುವಾರದಂದು ಮಾತ್ರ ಮಾಡಬೇಕು. ಗುರುವಿನ ಬಲ ವೃದ್ಧಿಸುವುದಕ್ಕಾಗಿ ಮಾಡುತ್ತಿರುವುದರಿಂದ ಗುರುವಾರ ಸೂಕ್ತ ದಿನ. ಜೊತೆಗೆ ಗುರು ರಾಘವೇಂದ್ರ, ಸಾಯಿಬಾಬಾ, ದತ್ತಾತ್ರೇಯರು ಈ ರೀತಿ ಗುರು ಸ್ವರೂಪದಲ್ಲಿರುವವರ ಸನ್ನಿಧಾನದಲ್ಲಿ ಈ ಆಚರಣೆ ಮಾಡುವುದು ಇನ್ನೂ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.

ಗುರುವಾರದಂದು ಸ್ನಾನ ಮಾಡಿ ಮಡಿಯುಟ್ಟು ದೇವರ ಕೋಣೆಯಲ್ಲಿ ದೀಪ ಹಚ್ಚಿ ನಿಮ್ಮ ಮನೆಯಲ್ಲಿ ಸಾಯಿಬಾಬಾ ಫೋಟೋ ಇದ್ದರೆ ಸಾಯಿಬಾಬಾ ಫೋಟೋ ಮುಂದೆ ಕುಳಿತು ಈ ಆಚರಣೆ ಮಾಡಿ ಇಲ್ಲವಾದರೆ ಹತ್ತಿರದಲ್ಲಿರುವ ಸಾಯಿಬಾಬಾ ಮಂದಿರದಲ್ಲಿ ಹೋಗಿ ಈ ಆಚರಣೆ ಮಾಡಿ.

ಶುದ್ಧ ಗಂಗಾಜಲದೊಂದಿಗೆ ಸ್ವಲ್ಪ ಅರಿಶಿನವನ್ನು ಚೆನ್ನಾಗಿ ಮಿಕ್ಸ್ ಮಾಡಿ ಐದು ಉಂಡೆಗಳಾಗಿ ಮಾಡಿಕೊಳ್ಳಿ ಎರಡು ಎಲೆ ಅಡಿಕೆ ಮೇಲೆ ಈ ಉಂಡೆಗಳನ್ನು ಇಟ್ಟು ಅದರ ಮೇಲೆ 11 ರೂಪಾಯಿ ಇಟ್ಟು ಹಸಿರು ಬಣ್ಣದ ವಸ್ತ್ರದಲ್ಲಿ ಇದನ್ನು ಕಟ್ಟಿ ನಂತರ ನೀವು ಸ್ವಂತ ಮನೆ ಕನಸು ನನಸಾಗಬೇಕು ಎನ್ನುವ ಸಂಕಲ್ಪವನ್ನು ಈ ಗಂಟನ್ನು ಎರಡು ಕೈಯಲ್ಲಿ ಹಿಡಿದುಕೊಂಡು ಹೇಳಿಕೊಳ್ಳಬೇಕು‌.

ಮತ್ತು ಇದಾದ ಬಳಿಕ ಧೂಪ ದೀಪ ನೈವೇದ್ಯ ಅರ್ಪಿಸಿ ಸಾಯಿಬಾಬಾ ಶತನಾಮಾವಳಿ ಸ್ತೋತ್ರ ಪಟಿಸಿ ಓಂ ಸಿದ್ದಿ ಸಂಕಲ್ಪಾಯ ನಮಃ ಮಂತ್ರವನ್ನು ಕೂಡ ನಿಮ್ಮ ಶಕ್ತಿಯನುಸಾರ ಮನಸ್ಸಿನಲ್ಲಿ ಪಠಿಸಬೇಕು. ಹೀಗೆ ಮಾಡುವುದರಿಂದ ಗುರು ಬಲದೊರೆತು ಸಮಸ್ಯೆ ಪರಿಹಾರವಾಗುತ್ತದೆ ಅನಿರೀಕ್ಷಿತ ಧನ ಲಾಭದಿಂದ ನಿಮ್ಮ ಎಲ್ಲಾ ರೀತಿಯ ಕಷ್ಟಗಳು ತೀರುತ್ತವೆ.

ರಾಜ್ಯದ ರೈತರಿಗೆ ಸಿಹಿಸುದ್ದಿ, 2 ಹೆಕ್ಟೇರ್ ಗಿಂತ ಕಡಿಮೆ ಜಮೀನು ಹೊಂದಿದ್ದರೆ ಸರ್ಕಾರದಿಂದ 10,000 ಫ್ರೀ.!

 

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರಿಗಾಗಿ (Government Schemes for Farmers) ಹಲವಾರು ಯೋಜನೆಗಳನ್ನು ರೂಪಿಸಿ ಅನುಕೂಲತೆ ಮಾಡಿಕೊಡುತ್ತಿವೆ. ಈ ನಿಟ್ಟಿನಲ್ಲಿ ಈ ವರ್ಷ ಕರ್ನಾಟಕ ರಾಜ್ಯ ಸರ್ಕಾರವು ರೈತ ಸಿರಿ ಯೋಜನೆಯಡಿ (Raita Siri Scheme) ಸಣ್ಣ ಹಾಗೂ ಅತಿ ಸಣ್ಣ ರೈತನಿಗೆ ಸಿರಿ ಧಾನ್ಯ ಬೆಳೆಯುವುದನ್ನು ಪ್ರೋತ್ಸಾಹಿಸುವುದಕ್ಕಾಗಿ.

ಗರಿಷ್ಠ ರೂ.10,000 ದವರೆಗೆ ಕೂಡ ಪ್ರೋತ್ಸಾಹಧನ ನೀಡಲು ನಿರ್ಧರಿಸಿದ್ದು ಈ ಯೋಜನೆಯಲ್ಲಿ ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡಲು ಬಯಸಿದೆ. ಯಾವ ರೈತರು ಈ ಯೋಜನೆಗೆ ಅರ್ಹರು ಹೇಗೆ ಇದರ ಪ್ರಯೋಜನ ಪಡೆದುಕೊಳ್ಳಬಹುದು ಎನ್ನುವ ಪೂರ್ತಿ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ.

ಈ ಸುದ್ದಿ ಓದಿ:- ರೇಷ್ಮೆ ಸೀರೆಗೆ ಎಣ್ಣೆ ಕಲೆ ಆದರೆ ಈ ವಸ್ತು ಸಾಕು 2 ನಿಮಿಷದಲ್ಲಿ ಕಲೆ ಮಾಯ.!
ಯೋಜನೆಯ ಹೆಸರು:- ರೈತ ಸಿರಿ ಯೋಜನೆ
ಉದ್ದೇಶ:-

* ರಾಜ್ಯದಲ್ಲಿ ಸಿರಿಧಾನ್ಯ ಉತ್ಪಾದನೆ ಹೆಚ್ಚಿಸಲು ರೈತರಿಗೆ ಪ್ರೋತ್ಸಾಹ ನೀಡಿ ಸಿರಿಧಾನ್ಯ ಬೆಳೆಯುವ ಪ್ರದೇಶ ವಿಸ್ತರಣೆ ಮಾಡುವುದು.
* ಸಿರಿಧಾನ್ಯವು ಹೆಚ್ಚು ಪೌಷ್ಟಿಕ ಆಹಾರ ಇರುವುದರಿಂದ ಇದನ್ನು ಬೆಳೆಯುವ ರೈತರಿಗೆ ಲಾಭ ಮತ್ತು ಖರೀದಿ ಮಾಡುವ ಗ್ರಾಹಕನಿಗೆ ಕೂಡ ಆರೋಗ್ಯ ಭಾಗ್ಯ ದೊರಕುತ್ತದೆ ಎನ್ನುವ ಪರೋಕ್ಷ ಚಿಂತನೆ
* ಸಿರಿಧಾನ್ಯ ಸುಸ್ಥಿರ ಕೃಷಿ ಆಗಿರುವುದರಿಂದ ಭೂಮಿಯ ಫಲವತ್ತತೆ ಉಳಿಯುತ್ತದೆ ಪರಿಸರ ಸಂರಕ್ಷಣೆಯಾಗುತ್ತದೆ.

ಸಿಗುವ ಸಹಾಯಧನ:-

* ಸಿರಿಧಾನ್ಯ ಬೆಳೆಯುವ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಗೆ ಗರಿಷ್ಠ 2 ಹೆಕ್ಟೇರ್ ಗೆ ಗರಿಷ್ಠ ರೂ.10,000 ದವರೆಗೆ ಸರ್ಕಾರದಿಂದ ಪ್ರೋತ್ಸಾಹ ಧನ ಸಿಗುತ್ತದೆ
* ಈ ಹಣವು DBT ಮೂಲಕ ಎರಡು ಕಂತುಗಳಲ್ಲಿ ನೇರವಾಗಿ ರೈತನ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ.

ಈ ಸುದ್ದಿ ಓದಿ:- ಈ ಕ್ಷೇತ್ರದಲ್ಲಿ ತೀರ್ಥ ಸ್ನಾನ ಮಾಡಿ ಹರಕೆ ಕಟ್ಟಿಕೊಂಡು ಮನೆಗೆ ಹೋದರೆ ನೀವು ತಲುಪುವುದರ ಒಳಗೆ ಸಮಸ್ಯೆ ಪರಿಹಾರ ಆಗುವುದು ಗ್ಯಾರಂಟಿ.!
ಅರ್ಜಿ ಸಲ್ಲಿಸಲು ಕಂಡಿಷನ್ ಗಳು:-

* ಫಲಾನುಭವಿಯು ರೈತರಾಗಿದ್ದು, ಅವರ ಹೆಸರಲ್ಲಿ ಜಮೀನನ್ನು ಹೊಂದಿರಬೇಕು.ಜಂಟಿ ಖಾತೆ ಹೊಂದಿದ್ದಲ್ಲಿ, ಇತರೆ ಖಾತೆದಾರರ ಒಪ್ಪಿಗೆ ಪತ್ರ ಕೂಡ ಪಡೆದಿರಬೇಕು.
* ತಂದೆ ಅಥವಾ ತಾಯಿ ಹೆಸರಲ್ಲಿ ಜಮೀನಿದ್ದು, ಅವರು ಮರಣ ಹೊಂದಿದ್ದಲ್ಲಿ ಮಾತ್ರ ಗ್ರಾಮ ಲೆಕ್ಕಿಗರಿಂದ ದೃಢೀಕರಿಸಿ, ಕುಟುಂಬದ ಇತರೆ ಸದಸ್ಯರಿಂದ ಒಪ್ಪಿಗೆ ಪಡೆದು ಅರ್ಜಿ ಸಲ್ಲಿಸಬೇಕು.

* ಮಹಿಳೆಯ ಹೆಸರಲ್ಲಿ ಖಾತೆ ಹೊಂದಿದ್ದು, ಕುಟುಂಬದ ಇತರೆ ಪುರುಷ ಸದಸ್ಯರ ಹೆಸರಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ಮಾನ್ಯವಾಗುವುದಿಲ್ಲ
* ರೈತರು ಸಿರಿಧಾನ್ಯಗಳಾದ ಊದಲು, ನವಣೆ, ಹಾರಕಾ, ಕೊರಲೆ, ಸಾಮೆ ಮತ್ತು ಬರಗು ಸಿರಿಧಾನ್ಯಗಳನ್ನು ಪ್ರಮುಖ ಬೆಳೆಯಾಗಿ ಬೆಳೆದಿರಬೇಕು.
* ಗರಿಷ್ಠ 2 ಹೆಕ್ಟೇರ್ ಗಿಂತ ಹೆಚ್ಚಿನ ಕೃಷಿ ಭೂಮಿ ಹೊಂದಿದ ರೈತನು ಅರ್ಹನಾಗಿರುವುದಿಲ್ಲ.

ಈ ಸುದ್ದಿ ಓದಿ:- ಮನೆಯಲ್ಲಿ ಫ್ರಿಡ್ಜ್ ಇದೆಯಾ? ಗೋಡೆ ಪಕ್ಕವೇ ಇಡುತ್ತಿದ್ದೀರಾ? ಇಂದೇ ಬದಲಾಯಿಸಿ ಅದಕ್ಕೂ ಮುನ್ನ ಈ ವಿಷಯಗಳನ್ನು ತಿಳಿದುಕೊಂಡಿರಿ.!
ಅರ್ಜಿ ಸಲ್ಲಿಸುವ ವಿಧಾನ:-

* ರೈತ ಸಿರಿ ಯೋಜನೆಗೆ ಅರ್ಜಿ ಸಲ್ಲಿಸುವ ರೈತನು ಕೇಳಲಾಗುವ ಜಿಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹತ್ತಿರದಲ್ಲಿರುವ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ನೇರವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು, ಅಲ್ಲಿನ ಸಿಬ್ಬಂದಿ ಕಡೆಯಿಂದ ಹೆಚ್ಚಿನ ಮಾಹಿತಿಯನ್ನು ಕೂಡ ಪಡೆಯಬಹುದು
* ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಚ್ಛಿಸುವುದಾದರೆ ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಕೊಡಿ ಅಲ್ಲಿನ ಅಧಿಕಾರಿಗಳಿಂದ ಯೋಜನೆ ಕುರಿತ ಮಾಹಿತಿ ಪಡೆದು ಅರ್ಜಿ ಸಲ್ಲಿಸಿ

ಬೇಕಾಗುವ ದಾಖಲೆಗಳು:-

* ರೈತನ ಆಧಾರ್ ಕಾರ್ಡ್
* ರೈತನ ಹೆಸರಿನಲ್ಲಿ ಕೃಷಿ ಭೂಮಿ ಇರುವ ಬಗ್ಗೆ ದಾಖಲೆಗಳು * ಬ್ಯಾಂಕ್ ಪಾಸ್ ಬುಕ್ ವಿವರ
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
* ಇತ್ತೀಚಿನ ಭಾವಚಿತ್ರ
* ಸಿರಿಧಾನ್ಯ ಬೆಳೆದಿರುವುದಾಗಿ ಗ್ರಾಮ ಪಂಚಾಯಿತಿಯಿಂದ ಪಡೆದುಕೊಳ್ಳುವ ದೃಢೀಕರಣ ಪತ್ರ
* ಇನ್ನಿತರ ಪ್ರಮುಖ ದಾಖಲೆಗಳು.

ಬಿಗ್ ಬ್ರೇಕಿಂಗ್ ನ್ಯೂಸ್, ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಗ್ಯಾರೆಂಟಿಗಳು ಬಂದ್.?

 

ಕರ್ನಾಟಕದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರವು (Congress Government) ರಾಜ್ಯದ ಜನತೆಗಾಗಿ ಐದು ಗ್ಯಾರಂಟಿ ಯೋಜನೆಗಳನ್ನು (Gyaranty Schemes) ಜಾರಿಗೆ ತಂದಿದೆ. ಕರ್ನಾಟಕ ವಿಧಾನಸಭಾ ಚುನಾವಣೆ – 2023ರ (Karnataka Assembly Election – 2023) ವೇಳೆ ಇದೇ 5 ಖಾತ್ರಿ ಯೋಜನೆಗಳ ಭರವಸೆಯೇ ಕಾಂಗ್ರೆಸ್ ಗೆ ಬಹುಮತ ಬೆಂಬಲ ಬರಲು ಕಾರಣವಾಯಿತು ಎಂದರೆ ತಪ್ಪಾಗಲಾರದು.

ಕಾಂಗ್ರೆಸ್ ಪಕ್ಷ ನೀಡಿದ್ದ ಈ ಗ್ಯಾರಂಟಿ ಯೋಜನೆಗಳ ಭರವಸೆಯನ್ನು ನಂಬಿ ಜನರು ಕಾಂಗ್ರೆಸ್ ಪಕ್ಷಕ್ಕೆ ಐದು ವರ್ಷಗಳ ಆಡಳಿತ ನಡೆಸುವುದಕ್ಕೆ ಅನುಮತಿ ನೀಡಿದ್ದಾರೆ ಹಾಗೆ ಅಧಿಕಾರಕ್ಕೆ ಬಂದ ಕೂಡಲೇ ಸರ್ಕಾರವು ಕೂಡ ನುಡಿದಂತೆ ನಡೆದು ತನ್ನ ಮಾತನ್ನು ಉಳಿಸಿಕೊಂಡಿದೆ.

ಆದರೆ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದ ದಿನದಿಂದಲೂ ಕೂಡ ಒಂದಲ್ಲ ಒಂದು ವದಂತಿಗಳು ಇದರ ಕುರಿತು ಹಬ್ಬುತ್ತಲೇ ಇದೆ ಸದ್ಯಕ್ಕೆ ರಾಜ್ಯದಲ್ಲಿ ಹರಿದಾಡುತ್ತಿರುವ ಸುದ್ದಿ ಏನೆಂದರೆ ಲೋಕಸಭಾ ಚುನಾವಣೆ ನಂತರ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲಿದೆ ಎನ್ನುವುದು.

ರಾಜ್ಯದಲ್ಲಿ ಗೃಹಜ್ಯೋತಿ ಗೃಹಲಕ್ಷ್ಮಿ ಅನ್ನಭಾಗ್ಯ ಶಕ್ತಿಯೋಜನೆ ಮತ್ತು ಯುವನಿಧಿ ಎನ್ನುವ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಈ ಯೋಜನೆಗಳ ಪ್ರಕಾರ ಬಗ್ಗೆ ಕುಟುಂಬವೊಂದಕ್ಕೆ ವರ್ಷಕ್ಕೆ ಕನಿಷ್ಠ 50 ಸಾವಿರ ಹಣ ಉಳಿತಾಯ ಆಗುತ್ತಿದೆ. ಮಹಿಳೆಯರು, ನಿರುದ್ಯೋಗಿಗಳು, ಆರ್ಥಿಕವಾಗಿ ಹಿಂದುಳಿದವರು ಮತ್ತು APL ಕಾರ್ಡ್ ದಾರರು ಸೇರಿದಂತೆ ಎಲ್ಲರಿಗೂ ಅನ್ವಯವಾಗುವಂತಹ ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಪ್ರತಿಯೊಂದು ಯೋಜನೆಯ ಬಜೆಟ್ ಕೂಡ ದೊಡ್ಡ ಗಾತ್ರದಲ್ಲಿದ್ದು ಇದು ಕಾಂಗ್ರೆಸ್ ಸರ್ಕಾರಕ್ಕೆ ಊಹೆಗೂ ಮೀರಿದ ಹೊರೆಯಾಗಿದೆ ಎಂದು ಸುದ್ದಿ ಆಗಿದೆ ಹಾಗಾಗಿ ಇದೇ ಕಾರಣದಿಂದ ಆಗಾಗ ಈ ಯೋಜನೆ ಮುಂದಿನ ತಿಂಗಳಿನಿಂದ ಸ್ಥಗಿತಗೊಳ್ಳುತ್ತದೆ ಆ ಗ್ಯಾರಂಟಿ ಯೋಜನೆ ಇನ್ನು ಮುಂದೆ ಜಾರಿಯಲ್ಲಿರುವ ಇರುವುದಿಲ್ಲ ಎನ್ನುವ ಸುದ್ದಿ ಹರಿದಾಡುತ್ತಿರುತ್ತದೆ.

ಆದರೆ ರಾಜ್ಯದ ಮುಖ್ಯಮಂತ್ರಿಗಳು (CM) ಸೇರಿದಂತೆ ಕಾಂಗ್ರೆಸ್ ಪಕ್ಷದ ಸಚಿವರು ತಮ್ಮ ಗ್ಯಾರಂಟಿ ಯೋಜನೆಗಳನ್ನು ಮಾದರಿ ಯೋಜನೆಗಳು (Model Schemes) ಎಂದು ಘೋಷಿಸಿಕೊಂಡಿದ್ದಾರೆ ಮತ್ತು ಕರ್ನಾಟಕದಲ್ಲಿ ಪ್ರಯೋಗವಾದ ಈ ಗ್ಯಾರಂಟಿ ಯೋಜನೆಗಳನ್ನು ಅನುಸರಿಸಿ ಲೋಕಸಭಾ ಚುನಾವಣೆಯನ್ನು ಕೂಡ ಗೆಲ್ಲಲು ಕಾಂಗ್ರೆಸ್ ಮತ್ತೆ ಐದು ಗ್ಯಾರಂಟಿ ಯೋಜನೆಗಳನ್ನು ಇಡಿ ದೇಶಕ್ಕೆ ಅನ್ವಯವಾಗುವಂತೆ ಘೋಷಿಸಿದೆ.

ಇತ್ತು ಈ ಬಾರಿ ಮಹಿಳೆಯರನ್ನೇ ಪ್ರಧಾನವಾಗಿ ಇಟ್ಟುಕೊಂಡು ಮಹಿಳಾ ಖಾತರಿ ನ್ಯಾಯ ಯೋಜನೆ ಎಂದು ಹೆಸರಿಟ್ಟು ಇವುಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಐದು ವರ್ಷಗಳವರೆಗೆ ಜಾರಿಯಲ್ಲಿರುವ ಭರವಸೆ ನೀಡಿ ಅನುಷ್ಠಾನಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವುದು ಏಕೆ ಎನ್ನುವುದು ನಿಮ್ಮ ಗೊಂದಲ ಆಗಿರಬಹುದು ಇದಕ್ಕೆ ಸ್ಪಷ್ಟನೆ ಹೀಗಿದೆ ನೋಡಿ.

ಯಾವುದೇ ಪತ್ರಿಕೆ ಹೇಳಿಕೆಗಳಲ್ಲಾಗಲಿ ಅಥವಾ ಮಾಧ್ಯಮದ ಎದುರಾಗಲಿ ಕಾಂಗ್ರೆಸ್ ಪಕ್ಷದ ಯಾವುದೇ ಮುಖಂಡರು ಕೂಡ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಲೋಕಸಭಾ ಚುನಾವಣೆ ನಂತರ ಸ್ಥಗಿತಗೊಳ್ಳುತ್ತಿವೆ ಎನ್ನುವುದನ್ನು ಬಹಿರಂಗವಾಗಿ ಹೇಳಿಕೊಂಡಿಲ್ಲ.

ಆದರೆ ಬಲವಾದ ಮೂಲಗಳ ಪ್ರಕಾರವಾಗಿ ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸೋತಲ್ಲಿ ರಾಜ್ಯದಲ್ಲಿ ಜಾರಿ ಇರುವ ಗ್ಯಾರಂಟಿ ಯೋಜನೆಗಳು ಬಜೆಟ್ ಕೊರತೆಯಿಂದಾಗಿ ನಿಲುವ ಸಾಧ್ಯತೆ ಇದೆ ಎನ್ನುವ ವದಂತಿ ಹಬ್ಬಿದೆ.

ಆದರೆ ಇದು ಕೇವಲ ಗಾಳಿ ಸುದ್ದಿ ಆಗಿದ್ದು ಈ ಬಗ್ಗೆ ಸರ್ಕಾರದ ಸ್ಪಷ್ಟಪಡಿಸುವವರಿಗು ಕೂಡ ಯಾವುದನ್ನು ಸಂಪೂರ್ಣವಾಗಿ ನಂಬದೇ ಇವುಗಳಿಗೆ ಕಿವಿಗೊಳದೇ ಇರುವುದೇ ಉತ್ತಮ ಮತ್ತು ಲೋಕಸಭಾ ಚುನಾವಣೆ ನಡೆದು ಕಾಂಗ್ರೆಸ್ ಪಕ್ಷ ಸೋಲುವುದಕ್ಕೂ ರಾಜ್ಯದಲ್ಲಿ ಗೆದ್ದಿರುವ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವುದಕ್ಕೂ ಸಂಬಂಧವಿಲ್ಲ ಎಂದು ಸಹ ಯೋಚಿಸಬಹುದು.

 

 

ರೇಷ್ಮೆ ಸೀರೆಗೆ ಎಣ್ಣೆ ಕಲೆ ಆದರೆ ಈ ವಸ್ತು ಸಾಕು 2 ನಿಮಿಷದಲ್ಲಿ ಕಲೆ ಮಾಯ.!

ರೇಷ್ಮೆ ಸೀರೆ ಎಂದರೆ ಎಲ್ಲ ಹೆಣ್ಣು ಮಕ್ಕಳಿಗೂ ಪಂಚಪ್ರಾಣ ಮದುವೆ ಸಮಾರಂಭಗಳಲ್ಲಿ ಅಥವಾ ಇನ್ಯಾವುದೇ ಶುಭ ಸಮಾರಂಭಗಳಲ್ಲಿ ದೇವಸ್ಥಾನಗಳಿಗೆ ಹೋಗುವಾಗ ರೇಷ್ಮೆ ಸೀರೆ ಹಾಕಿಕೊಂಡು ಹೋದರೆ ಒಂದು ಲಕ್ಷಣ ಮತ್ತು ರೇಷ್ಮೆ ಸೀರೆ ಉಟ್ಟವರಿಗೆ ಸ್ವಲ್ಪ ಹೆಚ್ಚು ಗೌರವ ಸಿಗುತ್ತದೆ ಎನ್ನುವುದು ಕೆಲವು ಮಹಿಳೆಯರ ಅಭಿಪ್ರಾಯ.

ಒಟ್ಟಿನಲ್ಲಿ ಪ್ರತಿಯೊಂದು ಮಹಿಳೆ ಬಳಿಗೂ ಕೂಡ ಒಂದಾದರೂ ರೇಷ್ಮೆ ಸೀರೆ ಇದ್ದೇ ಇರುತ್ತದೆ ರೇಷ್ಮೆ ಸೀರೆ ಇದ್ದರೂ ಕೆಲವೊಮ್ಮೆ ಉಡುವ ಯೋಗ ಇರುವುದಿಲ್ಲ ಯಾಕೆಂದರೆ ರೇಷ್ಮೆ ಸೀರೆ ವಾಷ್ ಮಾಡುವುದು ಕಷ್ಟ ಹಾಗಾಗಿ ರೇಷ್ಮೆ ಸೀರೆ ಹುಟ್ಟಿಕೊಂಡು ಕಲೆ ಆದರೆ ಎಂದು ಭಯ. ಹೀಗೆ ಯೋಚನೆ ಮಾಡುತ್ತಲೇ ಆ ಸೀರೆಯನ್ನು ಹಾಗೆ ಇಟ್ಟು ಬಿಟ್ಟಿರುತ್ತಾರೆ ಅದು ಇಟ್ಟಲಿಯೇ ಹಾಳಾಗಿರುತ್ತದೆ.

ಇನ್ನು ಮುಂದೆ ಆ ರೀತಿಯ ಟೆನ್ಶನ್ ಬೇಡ ನಾವು ಹೇಳುವ ಈ ಟೆಕ್ನಿಕ್ ಬಳಸಿದರೆ ನಿಮ್ಮ ರೇಷ್ಮೆ ಸೀರೆಯಲ್ಲಿ ಯಾವುದೇ ಕಲೆಯಿದ್ದರೂ ಅದರಲ್ಲೂ ಎಲ್ಲರೂ ಹೆಚ್ಚು ಭಯಪಡುವ ಎಣ್ಣೆ ಕಲೆ ಇದ್ದರೂ ಕೂಡ ಬಹಳ ಸುಲಭವಾಗಿ ತೆಗೆಯಬಹುದು. ಫಂಕ್ಷನ್ ಮನೆ ಅಥವಾ ದೇವಸ್ಥಾನ ಎಂದ ಮೇಲೆ ದೀಪದ ಎಣ್ಣೆ ಅಥವಾ ಅರಿಶಿಣ ಅಥವಾ ನಾವು ತಿಂದ ಆಹಾರ ಪದಾರ್ಥಗಳು ತಗುಲಿ ಕಲೆ ಆಗುವುದು ಸಹಜ.

ಈ ಸುದ್ದಿ ಓದಿ:- ಎಷ್ಟೇ ಕಷ್ಟಪಟ್ಟರು ಸ್ವಂತ ಮನೆ ಕನಸು ನನಸಾಗುತ್ತಿಲ್ಲವೇ? 7 ಗುರುವಾರ ಈ ಚಿಕ್ಕ ಕೆಲಸ ಮಾಡಿ, ಮುಕ್ಕೋಟಿ ದೇವತೆಗಳ ಆಶೀರ್ವಾದದಿಂದ ಸ್ವಗೃಹ ಯೋಗ ಖಚಿತ…

ಎಣ್ಣೆ ಕಲೆ ಆದರೆ ಅದು ಹಾಗೆ ಉಳಿದುಕೊಂಡು ಬಿಡುತ್ತದೆ ಎಂದು, ಅದು ಸೀರೆ ಅಂದವನ್ನು ಕೆಡಿಸುತ್ತದೆ ಎಂದು ನಮ್ಮ ಬೇಜಾರು. ರೇಷ್ಮೆ ಸೀರೆಗಳು ಬಲು ದುಬಾರಿ ಕೂಡ ಆಗಿರುವುದರಿಂದ ಇದು ನಮ್ಮ ನೆಮ್ಮದಿಯನ್ನು ಹಾಳು ಮಾಡುತ್ತದೆ. ಇನ್ನು ಮುಂದೆ ಈ ರೀತಿ ಟೆನ್ಶನ್ ಬೇಡವೇ ಬೇಡ ಯಾವುದೇ ಕಲೆ ಇದ್ದರೂ ನಿಮ್ಮ ಮನೆಯಲ್ಲಿ ಸಿಗುವ ಈ ವಸ್ತುವಿನಿಂದ ಸೂಪರ್ ಆಗಿ ಕ್ಲೀನ್ ಮಾಡಬಹುದು.

ಮೊದಲಿಗೆ ರೇಷ್ಮೆ ಸೀರೆಯನ್ನು ಕಲೆ ಆಗಿರುವ ಕಡೆ ಒಂದು ಎಳೆಯಲ್ಲಿ ಹಾಕಿಕೊಳ್ಳಿ ಈಗ ಅದರ ಮೇಲೆ ಕಲೆಯಾಗಿರುವ ಅಷ್ಟು ಜಾಗದಲ್ಲಿ ಮಾತ್ರ ಟೂತ್ಪೇಸ್ಟ್ ಹಾಕಿ ಸ್ಪ್ರೆಡ್ ಮಾಡಿ ನೀವು ನಿಮ್ಮ ಮನೆಯಲ್ಲಿ ಬಳಸುವ ಯಾವುದೇ ಟೂತ್ಪೇಸ್ಟ್ ಬಳಸಬಹುದು ಸಾಮಾನ್ಯವಾಗಿ ಎಲ್ಲರೂ ಈ ಸಮಯದಲ್ಲಿ ಕೋಲ್ಗೇಟ್ ಟೂತ್ಪೇಸ್ಟ್ ಬಳಸುತ್ತಾರೆ ಅದು ತುಂಬಾ ಚೆನ್ನಾಗಿ ಕ್ಲೀನ್ ಮಾಡುತ್ತದೆ ಎನ್ನುವುದು ಹಲವರ ಅಭಿಪ್ರಾಯ.

ಈ ಸುದ್ದಿ ಓದಿ:- ಈ ಕ್ಷೇತ್ರದಲ್ಲಿ ತೀರ್ಥ ಸ್ನಾನ ಮಾಡಿ ಹರಕೆ ಕಟ್ಟಿಕೊಂಡು ಮನೆಗೆ ಹೋದರೆ ನೀವು ತಲುಪುವುದರ ಒಳಗೆ ಸಮಸ್ಯೆ ಪರಿಹಾರ ಆಗುವುದು ಗ್ಯಾರಂಟಿ.!

ಇದು ಹಚ್ಚಿದ ಮೇಲೆ ಸ್ವಲ್ಪ ಸಮಯ ಬಿಟ್ಟು ಯಾವುದೇ ವಾಷಿಂಗ್ ಪೌಡರ್ ಅದರ ಮೇಲೆ ಸುರಿಯಿರಿ ಈಗ ನಿಧಾನವಾಗಿ ನಿಮ್ಮ ಬೆರಳ ಸಹಾಯದಿಂದ ಕಲೆಯನ್ನು ಉಜ್ಜಿ. ಆಮೇಲೆ ಒಂದು ಬಕೆಟ್ ನಲ್ಲಿ ನೀರು ತೆಗೆದುಕೊಂಡು ನೀವು ಪೇಸ್ಟ್ ಹಾಗೂ ವಾಷಿಂಗ್ ಪೌಡರ್ ಹಚ್ಚಿರುವ ಜಾಗದಷ್ಟು ಮಾತ್ರ ನೀರಿನಲ್ಲಿ ಮುಳುಗುವ ಹಾಗೆ ನೀರಿನಲ್ಲಿ ಅದ್ದಿ ವಾಶ್ ಮಾಡಿ.

ಎರಡು ಮೂರು ಬಾರಿ ಫ್ರೆಶ್ ವಾಟರ್ ನಿಂದ ಈ ರೀತಿ ಕ್ಲೀನ್ ಮಾಡಿ ನೆರಳಿನಲ್ಲಿ ಒಣಗಲು ಹಾಕಿ ಒಣಗಿದ ಮೇಲೆ ನಿಮ್ಮ ಸೀರೆ ಚೆಕ್ ಮಾಡಿದರೆ ಎಲ್ಲಿ ಕಲೆಹಾಕಿತ್ತು ಎನ್ನುವುದೇ ನಿಮಗೆ ಮರೆತು ಹೋಗಿರುತ್ತದೆ ಅಷ್ಟು ಚೆನ್ನಾಗಿ ಕ್ಲೀನ್ ಆಗಿರುತ್ತದೆ. ಈ ಟೆಕ್ನಿಕ್ ಉಪಯೋಗಿಸಿ ಮತ್ತು ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.