Home Blog Page 35

ಕುತ್ತಿಗೆ ಕಪ್ಪಗಾಗಿದಿಯಾ.? ಐದೇ ನಿಮಿಷಗಳಲ್ಲಿ ಒಂದೇ ಒಂದು ಸ್ಪೂನ್ ಈ ವಸ್ತುನಿಂದ ಸರಿ ಮಾಡಬಹುದು.!

 

ಕುತ್ತಿಗೆ ಕಪ್ಪಾದರೆ ಮುಖದ ಲಕ್ಷಣ ಕೂಡ ಹಾಳಾಗುತ್ತದೆ ಕುತ್ತಿಗೆ ಒಂದು ಬಣ್ಣ ಮುಖ ಒಂದು ಬಣ್ಣ ಆದರೆ ಎಷ್ಟು ಚೆನ್ನಾಗಿರುವ ಬಟ್ಟೆ ಹಾಕಿದರೂ ಅಥವಾ ಚಿನ್ನಾಭರಣ ಧರಿಸಿದ್ದರು ಇದನ್ನು ಕವರ್ ಮಾಡಲು ಆಗುವುದಿಲ್ಲ ಈ ರೀತಿ ಕುತ್ತಿಗೆ ಕಪ್ಪಾಗುವುದಕ್ಕೆ ಹಲವಾರು ಕಾರಣಗಳಿವೆ.

ಬಿಸಿಲಿನ ಕಾರಣದಿಂದ ಸ್ಕಿನ್ ಟ್ಯಾನ್ ಆಗಬಹುದು, ತೂಕ ಹೆಚ್ಚಾದಾಗ ಬಾಡಿ ಸ್ಟ್ರೆಚ್ ಮಾರ್ಕ್ ಬಂದು ಈ ರೀತಿ ಆಗಿರಬಹುದು ಅಥವಾ ವಾತಾವರಣದ, ಆಹಾರದ ವ್ಯತ್ಯಾಸದಿಂದಾಗಿ ಸ್ಕಿನ್ ನಲ್ಲಿಯೇ ಈ ರೀತಿ ಸಮಸ್ಯೆ ಉಂಟಾಗಿರಬಹುದು. ನಿಮಗೆ ಯಾವುದೇ ಕಾರಣದಿಂದಾಗಿ ಈ ರೀತಿ ಕುತ್ತಿಗೆ ಕಪ್ಪಾಗಿದ್ದರೆ ಅಥವಾ ಪಿಗ್ಮೆಂಟೇಷನ್ ಜಾಸ್ತಿ ಆಗಿದ್ದರೆ ನಾವು ಹೇಳುವ 3 ಸರಳ ಸ್ಟೆಪ್ ಗಳನ್ನು ಅನುಸರಿಸಿ ನಿಮ್ಮ ಮನೆಯಲ್ಲಿ ಇರುವ ವಸ್ತುಗಳನ್ನು ಬಳಸಿಕೊಂಡು ಅದನ್ನು ಮುಖದ ಕಲರ್ ಗೆ ಮ್ಯಾಚ್ ಆಗುವಂತೆ ಮಾಡಬಹುದು.

ಮೊದಲಿಗೆ ಒಂದು ಪಾತ್ರೆಯಲ್ಲಿ ಬಿಸಿ ನೀರನ್ನು ಇಟ್ಟು ಒಂದು ಕಾಟನ್ ಬಟ್ಟೆಯನ್ನು ಅದಕ್ಕೆ ಅದ್ದಿ ಕುತ್ತಿಗೆ ನೀಟ್ ಆಗಿ ಕ್ಲೀನ್ ಮಾಡಿಕೊಳ್ಳಿ, ಕುತ್ತಿಯಲ್ಲಿರುವ ಕೊಳೆ ಸ್ವಲ್ಪ ಕ್ಲೀನ್ ಆಗಿರುತ್ತದೆ. ಇದಾದ ಬಳಿಕ ಸ್ಕ್ರಬ್ ಮಾಡಬೇಕು, ಸ್ಕ್ರಬ್ ಮಾಡಲು ಕೆಲವು ಪದಾರ್ಥಗಳನ್ನು ಸೇರಿಸಿ ಒಂದು ಪೇಸ್ಟ್ ಮಾಡಿಕೊಳ್ಳಬೇಕು.

ಈ ಸುದ್ದಿ ಓದಿ:- ಜೀವನದಲ್ಲಿ ಬೇಸರವಾದಾಗ ಶ್ರೀ ಕೃಷ್ಣನ ಈ ಮಾತುಗಳನ್ನು ನೆನೆಸಿಕೊಳ್ಳಿ ಮತ್ತು ಗೆಲ್ಲಲು ಈ 4 ಮಂತ್ರಗಳಲ್ಲಿ ಒಂದನ್ನು ಹೇಳಿ ಸಾಕು.!

ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಒಂದು ಚಮಚ ಸಕ್ಕರೆ ಒಂದು ಹೋಳು ನಿಂಬೆರಸ ಒಂದು ಚಮಚ ಜೇನುತುಪ್ಪ ಹಾಗೂ ಎರಡು ಚಮಚ ಗೋಧಿ ಹಿಟ್ಟು ಹಾಕಿ ಚೆನ್ನಾಗಿ ಪೇಸ್ಟ್ ಮಾಡಿ ಇದಕ್ಕೆ ಯಾವುದೇ ಕಾರಣಕ್ಕೂ ನೀರನ್ನಾಗಲಿ ಮೊಸರನ್ನಾಗಲಿ ಸೇರಿಸಬಾರದು, ನಿಂಬೆ ರಸವನ್ನು ಮಾತ್ರ ಸೇರಿಸಿ ಪೇಸ್ಟ್ ಮಾಡಬೇಕು.

ನಿಂಬೆ ರಸಕ್ಕೆ ಸ್ಕಿನ್ ಬ್ಲೀಚ್ ಮಾಡುವ ಗುಣ ಇದೆ. ಇದು ಎಲ್ಲ ರೀತಿ ಕಲೆಗಳನ್ನು ಹಳೆಯ ಕೊಳೆಗಳನ್ನು ತೆಗೆಯುತ್ತದೆ. ಹಾಗೆ ಜೇನುತುಪ್ಪ ಸಕ್ಕರೆ ಇದರಲ್ಲಿರುವ ಅಂಶಗಳು ಹೊಳಪನ್ನು ಹೆಚ್ಚಿಸುತ್ತದೆ ಮತ್ತು ಗೋಧಿಹಿಟ್ಟು ಒಳ್ಳೆ ಸ್ಕ್ರಬ್ ಆಗಿ ಬಳಕೆ ಆಗುತ್ತದೆ.

ಈಗ ನಿಂಬೆ ಹೋಳಿನ ಸಹಾಯದಿಂದ ಇದನ್ನು ಹಚ್ಚಿ ನೀಟಾಗಿ ಸ್ಕ್ರಬ್ ಮಾಡಿ ಸ್ಕ್ರಬ್ ಮಾಡಿದ ಬಳಿಕ ಐದು ನಿಮಿಷ ಬಿಟ್ಟು ಬೆಚ್ಚಗಿನ ನೀರಿನಿಂದ ನೀಟಾಗಿ ವಾಷ್ ಮಾಡಿಕೊಳ್ಳಿ ಒಂದು ಕಾಟನ್ ಬಟ್ಟೆಯಲ್ಲಿ ಒರೆಸಿಕೊಳ್ಳಿ. ಇದಾದ ಮೇಲೆ ಕುತ್ತಿಗೆಗೆ ಪಾಕ್ ಹಾಕಲು ಮತ್ತೊಂದು ಪೇಸ್ಟ್ ರೆಡಿ ಮಾಡಿಕೊಳ್ಳಬೇಕು.

ಈ ಸುದ್ದಿ ಓದಿ:-ಮಕ್ಕಳ ಹಠಮಾರಿತನ ಕಡಿಮೆ ಮಾಡಲು ಮೊಬೈಲ್ ಚಟ ಬಿಡಿಸಲು ಈ ಕಾಯಿಯನ್ನು ನೆಲದ ಮೇಲೆ ಹಾಕಿ ಈ ಒಂದು ಮಂತ್ರ ಹೇಳಿ ಸಾಕು.!

ಇದನ್ನು ಮಾಡಲು ಒಂದು ಆಲೂಗಡ್ಡೆ ಹಾಗು ಒಂದು ಟೊಮೊಟೊ ತೆಗೆದುಕೊಳ್ಳಿ ಸಣ್ಣ ಚೂರುಗಳಾಗಿ ಮಾಡಿ ಮಿಕ್ಸಿ ಜಾರಿಗೆ ಹಾಕಿ ಗ್ರೈಂಡ್ ಮಾಡಿಕೊಂಡು ಅದರ ರಸವನ್ನು ತೆಗೆದುಕೊಳ್ಳಿ. ಈಗ ಅದಕ್ಕೆ ಎರಡು ಚಮಚ ಅಕ್ಕಿ ಹಿಟ್ಟು ಹಾಕಿ ಒಂದು ವೇಳೆ ಅಕ್ಕಿ ಹಿಟ್ಟು ಇಲ್ಲದೆ ಇದ್ದಲ್ಲಿ ಕಡಲೆಹಿಟ್ಟನ್ನು ಬಳಸಬಹುದು.

ನೀಟಾಗಿ ಪೇಸ್ಟ್ ಮಾಡಿಕೊಂಡು ಇದನ್ನು ಮೇಲ್ಮುಖವಾಗಿ ಕುತ್ತಿಗೆಗೆ ಅಪ್ಲೈ ಮಾಡಿ 10 ನಿಮಿಷ ಬಿಟ್ಟು ಅದು ಗಟ್ಟಿಯಾಗಿ ಉದುರುತ್ತಿದ್ದೆ ಎನ್ನುವುದು ತಿಳಿದುಬಂದ ಮೇಲೆ ಮತ್ತೆ ಬೆಚ್ಚಗಿನ ನೀರಿನಿಂದ ತೊಳೆಯರಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡುವುದರಿಂದ ನಿಮ್ಮ ಮುಖದ ಕಲರ್ ಗೆ ಕುತ್ತಿಗೆ ಕಲರ್ ಕೂಡ ಮ್ಯಾಚ್ ಆಗುತ್ತದೆ ಯಾವುದೇ ರೀತಿಯ ಕಲೆ ಆಗಲಿ ಮಾರ್ಕ್ ಆಗಲಿ ಉಳಿಯುವುದಿಲ್ಲ.

ಈ ವೃಕ್ಷದ ನೆರಳೇನಾದರೂ ಮನೆ ಮೇಲೆ ಬಿದ್ದರೆ ಮನೆ ಉದ್ದಾರ ಆಗಲ್ಲ ಎಚ್ಚರ.!

 

ನಮ್ಮ ಹಿಂದೂ ಸಂಪ್ರದಾಯದಲ್ಲಿ ವೃಕ್ಷಗಳಿಗೂ ಕೂಡ ಪೂಜ್ಯನೀಯ ಸ್ಥಾನ ನೀಡಲಾಗಿದೆ. ಇವುಗಳನ್ನು ದೈವಾಂಶ ಸಂಭೂತ ಮರಗಳು ಎಂದು ಪರಿಗಣಿಸಿ ಪೂಜಿಸಲಾಗುತ್ತದೆ. ಅದೇ ರೀತಿಯಾಗಿ ವೃಕ್ಷಗಳು ಕೂಡ ಮನುಷ್ಯನ ದಿನನಿತ್ಯದ ಅನುಕೂಲತೆಗೆ ಬಳಕೆ ಆಗುವುದರ ಜೊತೆಗೆ ದೈವಸ್ವರೂಪವಾಗಿ ನಿಂತು ಆಶೀರ್ವಾದ ನೀಡುತ್ತಿದೆ. ಆಯುರ್ವೇದ, ವಾಸ್ತುಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಹೀಗೆ ಪ್ರತಿಯೊಂದರಲ್ಲೂ ಕೂಡ ಮರಗಿಡಗಳ ಉಲ್ಲೇಖ ಇದೆ.

ಅದರಲ್ಲೂ ಅರಳಿಮರ, ಕಲ್ಪವೃಕ್ಷ, ಔದಂಬರ, ತುಳಸಿ, ಬೇವಿನ ಮರ, ಬಿದಿರು ಎಕ್ಕ, ಬಿಲ್ವಪತ್ರೆ, ಗರಿಕೆ ಇನ್ನು ಮುಂತಾದ ಮರಗಳಿಗೆ ಇರುವ ಬೆಲೆಯೇ ಬೇರೆ. ಇವುಗಳನ್ನು ಪೂಜೆ ಮಾಡಿ ಆರಾಧಿಸಲಾಗುತ್ತದೆ ಇದೇ ಕಾರಣಕ್ಕಾಗಿ ಮನೆಯ ಬಳಿ ನೆಡುತ್ತಾರೆ ಕೂಡ ಆದರೆ ಹೀಗೆ ಮನೆ ಮುಂದೆ ಮರಗಳನ್ನು ನೆಡುವ ಮುನ್ನ ನಿಮಗೆ ಒಂದು ವಿಷಯ ಗೊತ್ತಿರಲಿ.

ಈ ಸುದ್ದಿ ಓದಿ:- ಬಟ್ಟೆಗಳ ಮೇಲಿನ ಅರಿಶಿಣದ ಕಲೆ ತೆಗೆಯುವುದು ಎಷ್ಟು ಸುಲಭ ಗೊತ್ತಾ? ಈ ಟ್ರಿಕ್ ಫಾಲೋ ಮಾಡಿ 100% ಕ್ಲೀನ್ ಆಗುತ್ತದೆ.!

ಎಲ್ಲ ಮರಗಳನ್ನು ಕೂಡ ಈ ರೀತಿ ಮನೆ ಹತ್ತಿರ ನೆಟ್ಟು ಪೂಜಿಸುವಂತಿಲ್ಲ, ಮನೆ ಒಳಗೆ ಇಡುವಂತಿಲ್ಲ. ಈಗಿನ ಕಾಲದಲ್ಲಿ ಮನೆ ಪಕ್ಕ ಮನೆ ಹೊರಗೆ ಹಿತ್ತಲಲ್ಲಿ ಮಾತ್ರವಲ್ಲದೆ ಮನೆ ಒಳಗೂ ಕೂಡ ಕೆಲವು ಪ್ಲಾಂಟ್ ಗಳನ್ನು ಇಡಲಾಗುತ್ತದೆ. ಕೆಲವೊಂದನ್ನು ಅಲಂಕಾರಿಕ ಉದ್ದೇಶದಿಂದ ಇಟ್ಟರೆ ಕೆಲವೊಂದು ವಾಸ್ತು ಸಸ್ಯಗಳಾಗಿರುತ್ತವೆ.

ಇನ್ನು ಮನೆ ಅಕ್ಕ ಪಕ್ಕದಲ್ಲೂ ಕೆಲವರು ಪೂಜೆ ಮಾಡುವ ಉದ್ದೇಶದಿಂದ ವೃಕ್ಷಗಳನ್ನು ನೆಡುತ್ತಾರೆ. ಹಬ್ಬ ಹರಿದಿನಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಪೂಜೆ ಮಾಡುವುದಕ್ಕೆ ಅನುಕೂಲವಾಗುತ್ತದೆ ಎಂಬುದು ಹಲವರ ಅಭಿಪ್ರಾಯ ನೀವು ಕೂಡ ಈ ರೀತಿ ಯೋಚನೆ ಮಾಡುತ್ತಿದ್ದರೆ ಒಂದು ಬಾರಿ ಈ ಸಂಗತಿಯನ್ನು ಪೂರ್ತಿಯಾಗಿ ನೋಡಿ.

ಈ ಸುದ್ದಿ ಓದಿ:- ಮೇಷ ರಾಶಿಗಿದೆ ಏಪ್ರಿಲ್ ತಿಂಗಳಿನಲ್ಲಿ ಜಾಕ್ ಪಾಟ್, ಏಪ್ರಿಲ್ ನಲ್ಲಿ ಬಹುತೇಕ ಎಲ್ಲಾ ಗ್ರಹ ಬಲಗಳು ಕೂಡ ನಿಮ್ಮೊಂದಿಗೆ ಇದೆ.!

ಇದರಿಂದ ಮುಂದೆ ನಿಮಗೆ ಬರಬಹುದಾದ ಒಂದು ದೊಡ್ಡ ಅನಾಹುತ ತಪ್ಪುತ್ತದೆ ಯಾಕೆಂದರೆ ಶಾಸ್ತ್ರಗಳಲ್ಲಿ ಅರಳಿ ವೃಕ್ಷವನ್ನು ಮನೆ ಹತ್ತಿರ ನೆಡಬಾರದು ಎಂದು ಹೇಳಲಾಗಿದೆ. ಅರಳಿ ಮರಕ್ಕೆ ಎಷ್ಟು ಶಕ್ತಿ ಇದೆ ಎಂದರೆ ಬ್ರಹ್ಮಾದಿ ಸಮೇತವಾಗಿ ಮುಕ್ಕೋಟಿ ದೇವತೆಗಳು ಇದರಲ್ಲಿ ನೆಲೆಸಿದ್ದಾರೆ.

ಅರಳಿ ಮರವನ್ನು ಪೂಜೆ ಮಾಡುವುದರೆ ತ್ರಿಮೂರ್ತಿ ಗಳನ್ನು ಪೂಜೆ ಮಾಡಿದಂತೆ ಅದರಲ್ಲೂ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಅರಳಿಮರದ ಪ್ರದಕ್ಷಿಣೆ ಹಾಕಿದರೆ ಇಷ್ಟಾರ್ಥ ಸಿದ್ದಿ ಆಗುವುದು ಮತ್ತು ಸಂತಾನಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಪರಿಹಾರ ಆಗೋದು ಶತಸಿದ್ಧ. ಅರಳಿಮರ ಹಾಗೂ ಬೇವಿನ ಮರವನ್ನು ಒಟ್ಟಿಗೆ ನೆಡುವುದರಿಂದ ವಾತಾವರಣ ಶುದ್ಧಿ ಆಗುತ್ತದೆ ಅವುಗಳನ್ನು ಆರಾಧನೆ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಬಗೆಹರಿಸುತ್ತವೆ.

ಈ ಸುದ್ದಿ ಓದಿ:- ಮಕ್ಕಳ ಹಠಮಾರಿತನ ಕಡಿಮೆ ಮಾಡಲು ಮೊಬೈಲ್ ಚಟ ಬಿಡಿಸಲು ಈ ಕಾಯಿಯನ್ನು ನೆಲದ ಮೇಲೆ ಹಾಕಿ ಈ ಒಂದು ಮಂತ್ರ ಹೇಳಿ ಸಾಕು.!

ಹಣಕಾಸಿನ ಸಮಸ್ಯೆಗಳಿಗೂ ಕೂಡ ಮತ್ತು ಮನುಷ್ಯ ಸಹಜವಾದ ಎಷ್ಟೋ ಕ’ಷ್ಟಗಳಿಗೆ ಇವು ಸ್ಪಂದಿಸುತ್ತವೆ ಎನ್ನುವುದನ್ನು ನಂಬಿ ಪೂಜಿಸಲಾಗುತ್ತಿದೆ. ಆದರೆ ಇವುಗಳನ್ನು ದೇವಸ್ಥಾನದ ಪಕ್ಕದಲ್ಲಿ ಇದ್ದರೆ ಪೂಜಿಸಬಹುದು ಅಥವಾ ಊರಿಂದ ಆಚೆ ಇದಕ್ಕಾಗಿ ಒಂದು ಕಟ್ಟೆ ಕಟ್ಟಿರಲಾಗುತ್ತದೆ ಅಲ್ಲಿ ನೆಡೆಯಬಹುದು.

ಯಾವುದೇ ಕಾರಣಕ್ಕೂ ಮನೆ ಅಕ್ಕ ಪಕ್ಕ ಬೇಕೆಂದು ಇವುಗಳನ್ನು ನೆಡುವಂತಿಲ್ಲ ಒಂದು ವೇಳೆ ಅದರ ಬೇರು ನಿಮಗೆ ಗೊತ್ತಿಲ್ಲದಂತೆ ಬಂದು ಬೆಳೆದು ಗಿಡವಾಗುತ್ತಿದ್ದರೆ ವಿಧಿ ವಿಧಾನದ ಮೂಲಕ ಪೂಜೆ ಮಾಡಿ ಅದನ್ನು ತೆಗೆದು ಬೇರೆ ಕಡೆ ನೆಡಬಹುದು ಹೊರತು ಯಾವುದೇ ಕಾರಣಕ್ಕೂ ಮನೆ ಹತ್ತಿರ ಇದನ್ನು ನೆಡುವಂತಿಲ್ಲ ಒಂದು ವೇಳೆ ಗೊತ್ತಿಲ್ಲದೆ ನೀವು ನೆಟ್ಟು ಬೆಳೆಸಿದರೆ ಅದರ ದೋಷ ನಿಮ್ಮ ಮೇಲೆ ಉಂಟಾಗುತ್ತದೆ.

ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಏಪ್ರಿಲ್ ತಿಂಗಳಿನಲ್ಲಿ ಗೃಹಲಕ್ಷ್ಮಿಯರಿಗೆ ಸಿಗಲಿದೆ 6,000 ಹಣ.!

ಮರ ಬೆಳೆಯುತ್ತಾ ಹೋದಂತೆ ನಿಮ್ಮ ಮನೆಯಲ್ಲಿ ಜಗಳ ಬೆಳೆಯುತ್ತಾ ಹೋಗುತ್ತದೆ ಇದರಿಂದ ಬಹಳ ಅಶುಭ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ಈ ವಿಚಾರದ ಬಗ್ಗೆ ಎಚ್ಚರ ವಹಿಸಿ ಮತ್ತು ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

ಜೀವನದಲ್ಲಿ ಬೇಸರವಾದಾಗ ಶ್ರೀ ಕೃಷ್ಣನ ಈ ಮಾತುಗಳನ್ನು ನೆನೆಸಿಕೊಳ್ಳಿ ಮತ್ತು ಗೆಲ್ಲಲು ಈ 4 ಮಂತ್ರಗಳಲ್ಲಿ ಒಂದನ್ನು ಹೇಳಿ ಸಾಕು.!

 

ಜೀವನದ ಆಟ ಬಹಳ ವಿಚಿತ್ರ. ಇಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ಚಿಂತೆ, ಒಂದೊಂದು ರೀತಿಯ ಸಮಸ್ಯೆ. ಕೆಲವರಿಗೆ ಕಷ್ಟಗಳು ಚಿಕ್ಕವಯಸ್ಸಿಗೆ ಕಾಡಲು ಶುರು ಮಾಡಿ ಜೀವನ ಅನುಭವ ನೀಡಿದರೆ ಕೆಲವರಿಗೆ ಎಲ್ಲ ಸರಿ ಇದ್ದರೂ ಕೂಡ ಅನುಭವಿಸಲಾದ ನೋವು ಎದೆಯಲ್ಲಿ ತುಂಬಿಕೊಂಡಿರುತ್ತದೆ.

ಭೂಮಿಯಲ್ಲಿ ನಡೆಯುತ್ತಿರುವವನಿಗೆ ಆಕಾಶದ ಎತ್ತರಕ್ಕೆ ಹಾರುವ ಕನಸು ಆಕಾಶದಲ್ಲಿ ಅಲೆದಾಡುತ್ತಿರುವವರಿಗೆ ಆದಷ್ಟು ಬೇಗ ದಡ ಸೇರಬೇಕು ಎನ್ನುವ ಹಂಬಲ. ಆದರಗ ಕರ್ಮನುಸಾರ ಇವುಗಳನ್ನು ಅನುಭವಿಸದೆ ವಿಧಿ ಇಲ್ಲ. ನೀವು ಸಹ ಹೀಗೆ ಬದುಕಿನ ಸಂಧಿಗ್ದ ಪರಿಸ್ಥಿತಿಗಳಲ್ಲಿ ಸಿಲುಕಿಕೊಂಡಿದ್ದರೆ ಭಗವಂತನ ಈ ಮಾತುಗಳನ್ನು ಆಗಾಗ ಕೇಳುತ್ತಿರಿ.

ಈ ಸುದ್ದಿ ಓದಿ:- ವೃಷಭ ರಾಶಿಯವರ ಏಪ್ರಿಲ್ ತಿಂಗಳ ಮಾಸ ಭವಿಷ್ಯ, ಎಲ್ಲರೂ ಆಶ್ಚರ್ಯ ಪಡುವಂತಹ ವಿಶೇಷ ಸಾಧನೆ ಮಾಡಲಿದ್ದೀರಿ.!

ಅರ್ಜುನನಿಗೂ ಕೂಡ ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಇಂತಹದ್ದೇ ಒಂದು ಧರ್ಮ ಸಂ’ಕ’ಟದ ಪರಿಸ್ಥಿತಿ ಎದುರಾಗಿತ್ತು, ಆಗ ಶ್ರೀ ಕೃಷ್ಣ ಪರಮಾತ್ಮರು ಭಗವದ್ಗೀತೆ ಎನ್ನುವ ಬದುಕಿನ ಸಾರವನ್ನು ಮಧ್ಯಮ ಪಾಂಡವನಿಗೆ ಬೋಧಿಸಿದರು. ಇದು ಪ್ರಾರ್ಥನಿಗಷ್ಟೇ ಅಲ್ಲದೆ ಭೂಮಿ ಮೇಲೆ ನರ ಮನುಷ್ಯನಾಗಿ ಜೀವ ತಾಳುವ ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ.

ಶ್ರೀ ಕೃಷ್ಣ ಹೇಳಿರುವ ಇಂತಹ ಸ್ಪೂರ್ತಿದಾಯಕ ಮಾತುಗಳು ಏನೆಂದರೆ ನಿನ್ನ ಕರ್ಮವನ್ನು ನೀನು ಮಾಡು ಮತ್ತು ಫಲನುಫಲಗಳನ್ನು ನನಗೆ ಬಿಡು ಎಂದು ಮತ್ತು ನೀನು ನಿನ್ನ ನಿತ್ಯ ಜೀವನ ನಡೆಸುವುದಕ್ಕಾಗಿ ಮಾಡುವ ಕೆಲಸದಲ್ಲಿ ಪ್ರಾಮಾಣಿಕನಾಗಿರು ಅದರಲ್ಲಿ ಎಂದಿಗೂ ಅದರಲ್ಲಿ ಮೋ’ಸ ಮಾಡಬೇಡ ಮತ್ತು ನಿನ್ನ ಕೆಲಸ ಕಾರ್ಯಗಳ ಬಗ್ಗೆ ನಿನಗೆ ಹೆಮ್ಮೆ ಇರಲಿ ಎಂದು.

ಈ ಭೂಮಿಯ ಮೇಲೆ ಎಲ್ಲವೂ ನಶ್ವರ ಅದು ಸಂತೋಷದ ಸಮಯವೇ ಆಗಿರಲಿ ದುಃ’ಖದ ಸಮಯವೇ ಆಗಿರಲಿ ಈ ಸಮಯ ಕಳೆದು ಹೋಗುತ್ತದೆ. ಹಾಗೆ ಸುಖ ದುಃ’ಖಗಳಿಗೆ ನಮಗೆ ವ್ಯಾಮೋಹ ಕಾರಣವಾಗುತ್ತದೆ ಹಾಗಾಗಿ ಯಾವುದರ ಜೊತೆಗೂ ಕೂಡ ಅತಿಯಾದ ವ್ಯಾಮೋಹ ಬೇಡ ಯಾಕೆಂದರೆ ಕಡೆಯವರೆಗೆ ಯಾವುದು ಕೂಡ ಮೊದಲಿನಂತೆ ಇರುವುದಿಲ್ಲ.

ಈ ಸುದ್ದಿ ಓದಿ:-ಹೆಣ್ಣಿರಲಿ ಗಂಡಿರಲಿ ನಿಮ್ಮ ಬಳಿ ಯಾವಾಗಲೂ ರೂ.100 ಇಟ್ಟುಕೊಳ್ಳಿ, ಯಾರು ಕೇಳಿದರೂ ಕೊಡಬೇಡಿ ಕಾರಣ ಗೊತ್ತಾದರೆ ನೀವೇ ಶಾ-ಕ್ ಆಗುತ್ತೀರಿ.!

ಈ ರೀತಿ ಬದಲಾವಣೆಗಳು ಜಗದ ನಿಯಮ ಕೂಡ. ನೀನೇನಾದರೂ ಯಾವುದಕ್ಕಾದರೂ ಈ ರೀತಿ ಅಂಟಿಕೊಳ್ಳುವುದರಿಂದ ಅದರಲ್ಲಾಗುವ ಬದಲಾವಣೆ ನಿನಗೆ ನೋವು ತರುತ್ತದೆ ಹಾಗಾಗಿ ಈಗಿನಿಂದಲೇ ಅಂತರ ಬೆಳೆಸಿಕೊಂಡು ಅರ್ಥ ಮಾಡಿಕೋ ಈ ಪ್ರಪಂಚಕ್ಕೆ ಬರುವಾಗ ನೀನು ಒಬ್ಬಂಟಿ ಬರುವಾಗ ಏನನ್ನು ತಂದಿಲ್ಲ ಹೋಗುವಾಗಲೂ ಏನನ್ನು ತೆಗೆದುಕೊಂಡು ಹೋಗುವುದಿಲ್ಲ. ದುಃ’ಖಿಸುವುದಕ್ಕೆ ಕಳೆದುಕೊಳ್ಳಲು ಏನು ಇಲ್ಲ.

ನಿನ್ನೆ ಯಾರದ್ದೋ ಆಗಿದ್ದು ಇಂದು ನಿನ್ನದಾಗಿದೆ, ಮತ್ತೆ ನಾಳೆ ಇನ್ಯಾರದ್ದೋ ಆಗಲಿದೆ. ಹಾಗಾಗಿ ಇಂತಹ ಬದಲಾವಣೆಗಳಿಗೆ ಕುಗ್ಗದೆ ನೀನಾಗಿ ಬದುಕು. ಯಾವುದೇ ಕೆಲಸ ಮಾಡುವ ಮುನ್ನ ಬುದ್ದಿ ಮಾತನ್ನು ಕೇಳುವ ಮೊದಲು ಆತ್ಮಸಾಕ್ಷಿಯನ್ನು ಕೇಳಿಕೋ ಮತ್ತು ನಿನ್ನ ಆತ್ಮಸಾಕ್ಷಿ ಎಚ್ಚರಿಸಿದಾಗ ನಿರ್ಲಕ್ಷಿಸಬೇಡ. ನಿನ್ನ ಮನಸ್ಸನ್ನು ಮತ್ತು ಇಂದ್ರಿಯಗಳನ್ನು ನಿಗ್ರಹಿಸು ಎನ್ನುವ ಮಾತುಗಳನ್ನು ಹೇಳಿದರು.

ಇವುಗಳನ್ನು ನಾವು ಪಾಲಿಸಿದ್ದೇ ಆದಲ್ಲಿ ಬದುಕಿನಲ್ಲಿ ಬರುವ ಶೇಕಡವಾರು 90%ರಷ್ಟು ಸಮಸ್ಯೆಗಳಿಗೆ ಪರಿಹಾರ ಖಂಡಿತ ಸಿಗುತ್ತದೆ. ಇವುಗಳನ್ನು ಪಾಲಿಸುವುದರ ಜೊತೆಗೆ ನಿಮಗೆ ಜೀವನದಲ್ಲಿ ಈ ರೀತಿ ಯಾವುದಾದರೂ ವಿಷಯದಲ್ಲಿ ನೋ’ವಾಗಿ ದುಃ’ಖದಲ್ಲಿದ್ದಾಗ ಶ್ರೀಕೃಷ್ಣನ ನಿಮ್ಮನ್ನು ಪಾರು ಮಾಡಲು ಈ ವಿಶೇಷವಾದ ನಾಲ್ಕು ಮಂತ್ರಗಳಲ್ಲಿ ಯಾವುದಾದರೂ ಒಂದು ಮಂತ್ರವನ್ನು ಶ್ರದ್ಧಾ ಭಕ್ತಿ ಗಳಿಂದ ನಿಮ್ಮ ಶಕ್ತಿಯನುಸಾರ ಪಠಿಸಿ.

ಈ ಸುದ್ದಿ ಓದಿ:-ವೃಷಭ ರಾಶಿಯವರ ಏಪ್ರಿಲ್ ತಿಂಗಳ ಮಾಸ ಭವಿಷ್ಯ, ಎಲ್ಲರೂ ಆಶ್ಚರ್ಯ ಪಡುವಂತಹ ವಿಶೇಷ ಸಾಧನೆ ಮಾಡಲಿದ್ದೀರಿ.!

1. ಗೋ ವಲ್ಲಭಾಯ ಸ್ವಾಹ
2. ಕ್ಲಿಂ ಗೈಂ ಕ್ಲಿಂ ಶಾಮಲಾಂಗಾಯ ನಮಃ
3. ಓಂ ದಾಮೋದರಾಯ ವಿದ್ಮಹೇ ರುಕ್ಮಿಣಿ
ವಲ್ಲಭಾಯ ಧೀಮಹಿ ತನ್ನೋ ಕೃಷ್ಣ
ಪ್ರಚೋದಯಾತ್
4. ಓಂ ಗೋವಿಂದಾಯ ವಿದ್ಮಹೇ
ಗೋಪಿವಲ್ಲಭಾಯ ಧೀಮಹಿ ತನ್ನೋ
ಕೃಷ್ಣ ಪ್ರಚೋದಯಾತ್

ಹೆಣ್ಣಿರಲಿ ಗಂಡಿರಲಿ ನಿಮ್ಮ ಬಳಿ ಯಾವಾಗಲೂ ರೂ.100 ಇಟ್ಟುಕೊಳ್ಳಿ, ಯಾರು ಕೇಳಿದರೂ ಕೊಡಬೇಡಿ ಕಾರಣ ಗೊತ್ತಾದರೆ ನೀವೇ ಶಾ-ಕ್ ಆಗುತ್ತೀರಿ.!

 

ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಜೀವನ ಉತ್ಸಾಹ ಇರಬೇಕು. ಆಗ ನಾಳೆ ಬಗ್ಗೆ ಭರವಸೆ ಬರುತ್ತದೆ ಮತ್ತು ಹೊಸದಾಗಿ ದಿನ ಆರಂಭಿಸಲು ಒಂದು ಚೈತನ್ಯ ಬರುತ್ತದೆ. ಈ ರೀತಿಯ ಭಾವನೆ ಮನಸ್ಸಿನಲ್ಲಿ ಬರಬೇಕು ಎಂದರೆ ನಾವು ನಮಗಾಗಿ ಕೂಡ ಬದುಕಬೇಕು ಒಂದು ಗಂಡು ಮಗನೇ ಆಗಿರಲಿ ಅಥವಾ ಹೆಣ್ಣು ಮಗಳೇ ಆಗಿರಲಿ ಪ್ರತಿಯೊಬ್ಬರ ಕೂಡ ಮುಖ್ಯವೇ.

ಈಗ ಸಾಮಾನ್ಯವಾಗಿ ಯಾರನ್ನಾದರೂ ಕೇಳಿ ನೋಡಿ ನಾನು ಬದುಕುತ್ತಿರುವುದೇ ನನ್ನ ಗಂಡನಿಗೋಸ್ಕರ, ಮಕ್ಕಳಿಗೋಸ್ಕರ ಹೆತ್ತವರಿಗೋಸ್ಕರ ಎಂದು ಹೇಳುತ್ತಿರುತ್ತಾರೆ. ಇದು ಖಂಡಿತ ತಪ್ಪಲ್ಲ ಇದೊಂದು ಶ್ರೇಷ್ಠ ಭಾವನೆ. ಆದರೆ ಇದರ ಜೊತೆಗೆ ನಿಮಗಾಗಿ ಕೂಡ ನೀವು ಬದುಕಬೇಕು ಎನ್ನುವುದು ಕೂಡ ಅಷ್ಟೇ ಮುಖ್ಯ ಸಂಗತಿ ಇದನ್ನು ನಿರ್ಲಕ್ಷಿಸಬೇಡಿ.

ನಿಮಗಾಗಿ ಬದುಕಲು ಏನು ಮಾಡಬೇಕು ಎನ್ನುವ ವಿಚಾರವನ್ನು ಒಂದು ಚಿಕ್ಕ ವಿಷಯದಿಂದ ಆರಂಭ ಮಾಡಬಹುದು. ಉದಾಹರಣೆಯಾಗಿ ಹೇಳುವುದಾದರೆ ನಿಮಗಾಗಿ ರೂ.100 ಉಳಿಸಿ, ಸಾಮರ್ಥ್ಯವಿರುವವರು ಹೆಚ್ಚಿಗೂ ಮಾಡಬೇಕು. ನಿಮಗಾಗಿ ನೀವು ಹಣ ಇಡುವುದು ಕೊಡುವ ಧೈರ್ಯವನ್ನು ಬೇರಾವುದೂ ಕೊಡುವುದಿಲ್ಲ.

ಈ ಸುದ್ದಿ ಓದಿ:- ಯುಗಾದಿ ಹಬ್ಬದಲ್ಲಿ ಯಾರು ಈ 2 ಕೆಲಸ ಮಾಡುತ್ತಾರೆ, ಅವರ ಜೀವನದ ದೆಶೆ ಬದಲಾಗುತ್ತಿದೆ, ಎಂದು ಊಹಿಸಿದ ಅಭಿವೃದ್ಧಿ.!

ಉಳಿತಾಯ ಮಾಡಿದರೆ ಸಾಕೇ ಎಂದರೆ ಈ ರೀತಿ ಹೂಡಿಕೆ ವಿಚಾರ ಮಾತ್ರ ಅಲ್ಲ ಉದ್ದೇಶ ನಿಮಗೆ ಸಂತೋಷ ನೀಡುವ ಕೆಲಸಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು ಎನ್ನುವುದು. ನಿಮ್ಮ ಖುಷಿಗಾಗಿ ನೀವು ರೂ.100 ಇಟ್ಟುಕೊಳ್ಳಲೇಬೇಕು ಆ ಹಣವನ್ನು ಪೂರ್ತಿಯಾಗಿ ನಿಮಗಾಗಿ ಮೀಸಲಿಡಿ.

ನಿಮ್ಮ ಹೆಸರಿನಲ್ಲಿ ಅರ್ಚನೆ ಮಾಡಿಸಲು ಅಥವಾ ನಿಮಗೆ ಬೇಕಾದವರಿಗೆ ಸಹಾಯ ಮಾಡಲು ಗಿಫ್ಟ್ ಕೊಡಲು ಅಥವಾ ನಿಮಗೆ ಇಷ್ಟವಾದ ಆಹಾರ ತಿನ್ನಲು ನಿಮಗಾಗಿ ಹೊರಗೆ ಹೋಗಿ ಬಟ್ಟೆಯನ್ನು ತೆಗೆದುಕೊಳ್ಳಲು ಪೂರ್ತಿಯಾಗಿ ಅದನ್ನು ನಿಮಗಾಗಿ ಖರ್ಚು ಮಾಡಿ.

ಈ ರೀತಿ ಆದಾಗ ನೀವು ನಿಮ್ಮ ಖುಷಿಗಾಗಿಯೂ ಬದುಕುತ್ತಿದ್ದೀರಾ ಎನ್ನುವುದು ಮನವರಿಕೆ ಆಗುತ್ತದೆ. ನಿಮ್ಮವರಿಗಾಗಿ ಎಷ್ಟು ಸಮಯ ಹಣ ಖರ್ಚು ಮಾಡಿದರು ನಮ್ಮದೇನು ತಕರಾರು ಇಲ್ಲ ಆದರೆ ನಿಮಗಾಗಿ ಕೂಡ ನೀವು ಅದರಲ್ಲಿ ಸಣ್ಣ ಭಾಗವನ್ನು ಎತ್ತಿರಲೇಬೇಕು ಸಂಪೂರ್ಣವಾಗಿ ನಿನಗೋಸ್ಕರ ಖರ್ಚು ಮಾಡಬೇಕು.

ಈ ಸುದ್ದಿ ಓದಿ:- ಮೇಷ ರಾಶಿಗಿದೆ ಏಪ್ರಿಲ್ ತಿಂಗಳಿನಲ್ಲಿ ಜಾಕ್ ಪಾಟ್, ಏಪ್ರಿಲ್ ನಲ್ಲಿ ಬಹುತೇಕ ಎಲ್ಲಾ ಗ್ರಹ ಬಲಗಳು ಕೂಡ ನಿಮ್ಮೊಂದಿಗೆ ಇದೆ.!

ಒಮ್ಮೆ ಈ ರೀತಿ ಪ್ರಯೋಗ ಮಾಡಿ ನೋಡಿ ಆಗ ಆಗುವ ಬದಲಾವಣೆಯು ನಿಮ್ಮಲ್ಲಿ ಹೊಸದೊಂದು ಪರಿವರ್ತನೆ ಉಂಟು ಮಾಡಿರುತ್ತದೆ. ನೀವು ನಿಮಗಾಗಿ ಹೊಸದೇನನ್ನೋ ಕಲಿಯಲು ಅಥವಾ ಈ ಹಿಂದೆ ಆಸಕ್ತಿ ಇದ್ದು ಬದುಕಿನ ಜಂಜಾಟಗಳ ಕಾರಣದಿಂದ ಮರೆತು ಹೋಗಿದ್ದನ್ನು ಮತ್ತೆ ಆರಂಭಿಸಲು ಶುರು ಮಾಡಿ ನೋಡಿ.

ಆಗ ಮನಸ್ಸಿಗೆ ಬೇಸರ ಆಗುವುದು, ಕೆಟ್ಟ ಆಲೋಚನೆಗಳು ಕೂಡ ಬರುವುದು ಇದೆಲ್ಲಾ ನಿಲ್ಲುತ್ತದೆ. ಆಗ ನೀವು ಖುಷಿಯಾಗಿವುದರ ಜೊತೆಗೆ ನಿಮ್ಮ ಸುತ್ತಮುತ್ತ ಇರುವವರನ್ನು ಕೂಡ ಪ್ರೇರೇಪಿಸುವ ಹೊಸ ಶಕ್ತಿ ನಿಮ್ಮ ಒಳಗೆ ಬರುತ್ತದೆ.

ನೀವು ಕೂಡ ಯಾರಿಗಿಂತ ಕಡಿಮೆ ಇಲ್ಲ ನಿಮ್ಮ ಜೀವನವು ಕೂಡ ಇಲ್ಲಿ ಮುಖ್ಯ ಎನ್ನುವುದು ಅರ್ಥ ಆಗುತ್ತದೆ. ಈ ಪ್ರಪಂಚ ಎನ್ನುವುದು ದೊಡ್ಡ ಪಝಲ್ ಆದರೆ ನೀವು ಕೂಡ ಇದರಲ್ಲಿ ಒಂದು ಪ್ರಮುಖವಾದ ಚಿಕ್ಕ ಭಾಗ ಹಾಗಾಗಿ ನಿಮ್ಮನ್ನು ನೀವು ಕಡೆಗಣಿಸಬೇಡಿ ನಿಮ್ಮ ಖುಷಿ ಶಾಂತಿ ಮಾನಸಿಕ ನೆಮ್ಮದಿ ದೈಹಿಕ ಆರೋಗ್ಯ ಇದೆಲ್ಲದಕ್ಕೂ ಕೂಡ ಬೆಲೆ ನೀಡಿ.

ವೃಷಭ ರಾಶಿಯವರ ಏಪ್ರಿಲ್ ತಿಂಗಳ ಮಾಸ ಭವಿಷ್ಯ, ಎಲ್ಲರೂ ಆಶ್ಚರ್ಯ ಪಡುವಂತಹ ವಿಶೇಷ ಸಾಧನೆ ಮಾಡಲಿದ್ದೀರಿ.!

 

ಬುಧಗ್ರಹವು ಏಕಾದಶ ಸ್ಥಾನದಲ್ಲಿದೆ. ಇದರಿಂದ ಖುಷಿ, ಶಾಂತಿ ಮತ್ತು ಸಂಪತ್ತು ಯಾವುದಕ್ಕೂ ಕೊರತೆ ಇರುವುದಿಲ್ಲ. ಹಾಗಾಗಿ ಏಪ್ರಿಲ್ 25 ರವರೆಗೂ ಕೂಡ ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಸಮಸ್ಯೆ ಇರುವುದಿಲ್ಲ. ಪರಿಸ್ಥಿತಿ ಸುಧಾರಿಸಿಕೊಂಡು ಹೋಗುವಷ್ಟು ಖಂಡಿತ ಆರ್ಥಿಕವಾಗಿ ಸದೃಢರಾಗಿ ಇರುತ್ತೀರಿ.

ಹೂಡಿಕೆಗಳನ್ನು ಹಿಂಪಡೆಯುವುದಕ್ಕೆ ಶುಭ ಸಮಯ ಅಥವಾ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಹಾಗೆ ಯಾವುದೇ ನಿರ್ಧಾರ ಕೈಗೊಂಡರೂ ನಿಮ್ಮ ಯೋಜನೆ ಪ್ರಕಾರವಾಗಿಯೇ ನಡೆಯುತ್ತದೆ. ಕೌಟುಂಬಿಕ ವಿಚಾರದಲ್ಲೂ ಕೂಡ ಸಮಾಧಾನವಿರುತ್ತದೆ ಸ್ನೇಹಿತರು ಮತ್ತು ಸಂಬಂಧಿಕರು ಈ ರೀತಿ ಆಪ್ತವಲಯದಲ್ಲಿ ಆನಂದವನ್ನು ಕಾಣುತ್ತೀರಿ ಆದರೆ ಏಪ್ರಿಲ್ 25 ರ ನಂತರ ಇದು ಬದಲಾಗಿ ಇದೇ ನೆಗೆಟಿವ್ ಆಗುವ ಸಾಧ್ಯತೆಗಳು ಇವೆ.

ನಿಮ್ಮ ರಾಶಿಯಾಧಿಪತಿಯಾದ ಶುಕ್ರನು ನಿಮಗೆ ಹಣಕಾಸಿನ ವಿಚಾರವಾಗಿ ಲಾಭ ಉಂಟು ಮಾಡಿದರೂ ಕೂಡ ಉದ್ಯಮ ಹಾಗೂ ಉದ್ಯೋಗಗಳಲ್ಲಿ ಕೆಲ ಸಮಸ್ಯೆಗಳನ್ನು ಕೂಡ ಎದುರಿಸುವ ಫಲಗಳನ್ನು ನೀಡುತ್ತಿದ್ದಾರೆ ನಿಮ್ಮ ಸಹೋದ್ಯೋಗಿಗಳೊಂದಿಗೆ ಮ’ನ’ಸ್ತಾ’ಪವಾಗಬಹುದು ಇದು ಮೇಲಾಧಿಕಾರಿಗಳವರೆಗೂ ಕೂಡ ತಲುಪಿ ನಿಮಗೆ ವಾರ್ನಿಂಗ್ ಬರಬಹುದು.

ಈ ಸುದ್ದಿ ಓದಿ:- ಯುಗಾದಿ ಹಬ್ಬದಲ್ಲಿ ಯಾರು ಈ 2 ಕೆಲಸ ಮಾಡುತ್ತಾರೆ, ಅವರ ಜೀವನದ ದೆಶೆ ಬದಲಾಗುತ್ತಿದೆ, ಎಂದು ಊಹಿಸಿದ ಅಭಿವೃದ್ಧಿ.!

ನೀವು ಎಷ್ಟೇ ಸಹಿಸಿಕೊಳ್ಳಲು ಪ್ರಯತ್ನ ಪಟ್ಟರು ಅದನ್ನೇ ನಿಮ್ಮ ವೀಕ್ನೆಸ್ ಎಂದುಕೊಂಡು ತೊಂದರೆ ಕೊಡಬಹುದು ಅಥವಾ ವ್ಯಾಪಾರ ವ್ಯವಹಾರಗಳಲ್ಲಿ ದೊಡ್ಡ ಮೊತ್ತದ ಲಾಭವು ಬಂದರು ಅದು ಕೈಯಿಂದ ಕೈಗೆ ತಲುಪುವಷ್ಟರಲ್ಲಿ ಕರಗಿ ನಿಮಗೆ ಬೇಸರ ಉಂಟಾಗಬಹುದು. ಈ ರೀತಿ ಸ್ವಲ್ಪ ಅ’ಸ’ಮಾ’ಧಾ’ನ ವಾತಾವರಣ ಇರುತ್ತದೆ.

ನೀವು ಪರಿಸ್ಥಿತಿಯನ್ನು ಹೇಗೆ ತಾಳ್ಮೆಯಿಂದ ತೆಗೆದುಕೊಂಡು ಬುದ್ಧಿವಂತಿಕೆಯಿಂದ ನಿಭಾಯಿಸಿಕೊಳ್ಳುತ್ತೀರ ಎನ್ನುವುದರ ಮೇಲೆ ಶುಭಾಶುಭಗಳು ನಿರ್ಧಾರ ಆಗುತ್ತವೆ. ಇದರೊಂದಿಗೆ ಶನಿಯ ಕೂಡ ದಶಮ ಸ್ಥಾನದಲ್ಲಿ ಇರುವುದು ನಿಮ್ಮ ಪ್ರಾಮಾಣಿಕತೆಗೆ ಗೌರವ ಸಂದುವ ರೀತಿ ಮಾಡುತ್ತದೆ, ಬದುಕಿನಲ್ಲಿ ಧೈರ್ಯವನ್ನು ನೀಡುತ್ತದೆ.

ನೀವು ಲವಲವಿಕೆಯಿಂದ ಹೊಸ ಹೊಸ ಪ್ರಯತ್ನಗಳಲ್ಲಿ ಶ್ರಮ ಹಾಗೂ ಹಣ ಹೂಡಿಕೆ ಮಾಡುತ್ತಲೇ ಹೋಗುತ್ತೀರಿ. ಆರಂಭದಲ್ಲಿ ಅನುಮಾನಸ್ಪದವಾಗಿ ಪರಿಸ್ಥಿತಿ ಇದ್ದರೂ ಮುಂದಿನ ದಿನಗಳಲ್ಲಿ ಅದು ನಿಮಗೆ ಖಂಡಿತವಾಗಿಯೂ ಲಾಭದ ರೂಪದಲ್ಲಿ ವಾಪಸ್ಸು ಬರುತ್ತದೆ.

ಈ ಸುದ್ದಿ ಓದಿ:-ಮೇಷ ರಾಶಿಗಿದೆ ಏಪ್ರಿಲ್ ತಿಂಗಳಿನಲ್ಲಿ ಜಾಕ್ ಪಾಟ್, ಏಪ್ರಿಲ್ ನಲ್ಲಿ ಬಹುತೇಕ ಎಲ್ಲಾ ಗ್ರಹ ಬಲಗಳು ಕೂಡ ನಿಮ್ಮೊಂದಿಗೆ ಇದೆ.!

ಹಾಗಾಗಿ ಯಾವುದೇ ಆತಂಕ ಬೇಡ ಯಾವುದನ್ನು ಮಾಡಿದರು ಶ್ರದ್ಧೆಯಿಂದ ಮಾಡಿ ಅದಕ್ಕೆ ಫಲ ನಿಶ್ಚಿತ. ಶನಿಯು ನ್ಯಾಯ, ನೀತಿ, ಧರ್ಮವನ್ನು ಸೂಚಿಸುವುದರಿಂದ ನೀವು ಕೆಲ ವಿಚಾರಗಳಲ್ಲಿ ನಿಷ್ಠೂರವಾಗಿ ನಡೆದುಕೊಳ್ಳಲೂಬಹುದು. ಪರಿಸ್ಥಿತಿ ಹೇಗೆ ಬಂದರೂ ಸತ್ಯ ಹಾಗೂ ನ್ಯಾಯದ ಪರವಿರಿ, ಪರಿಸ್ಥಿತಿ ತಿಳಿಯಾದ ಮೇಲೆ ಎದುರಿನವರು ಕೂಡ ನಿಮ್ಮನ್ನು ಒಪ್ಪಿಕೊಳ್ಳುತ್ತಾರೆ.

ಇದೆಲ್ಲದಕ್ಕಿಂತ ವಿಶೇಷವಾದ ಫಲ ಒಂದರ ಬಗ್ಗೆ ವೃಷಭ ರಾಶಿಯವರಿಗೆ ತಿಳಿಸಲೇಬೇಕು. ಅದೇನೆಂದರೆ, ಈ ವರ್ಷ ಪೂರ್ತಿ ಕೂಡ ವೃಷಭ ರಾಶಿಯವರಿಗೆ ಅದೃಷ್ಟದ ಸಮಯ ಆಗಿದೆ. ಹಾಗಾಗಿ ಏಪ್ರಿಲ್ ತಿಂಗಳಿನಲ್ಲಿ ಕೂಡ ಈ ಶುಭ ಸಂಗತಿಗಳಿಗೆ ಕೊರತೆ ಏನಿಲ್ಲ.

ನಿಮ್ಮ ಬಹುದಿನಗಳ ಕನಸೊಂದು ನನಸಾಗುವುದಕ್ಕೆ ಬುನಾದಿ ಅಥವಾ ಕೈಗೂಡಿ ಕೈಗೆ ಸೇರುವುದಕ್ಕೆ ಇದು ಪ್ರಾಶಸ್ತ್ಯವಾದ ಸಮಯ ಆಗಿದೆ. ನೀವು ನಿಮ್ಮ ಗುರಿಯತ್ತ ಪ್ರಯತ್ನವನ್ನು ತೀವ್ರಗೊಳಿಸದ್ದೇ ಆದಲ್ಲಿ ಆದಷ್ಟು ಶೀಘ್ರವಾಗಿ ಅದನ್ನು ತಲುಪಲಿದ್ದೀರಿ ಮತ್ತು ಅದು ಈ ತಿಂಗಳು ಸಾಧ್ಯವಾಗಲು ಗ್ರಹಾನುಗ್ರಹಗಳ ಯೋಗ ಹೆಚ್ಚಾಗಿದೆ.

ಈ ಸುದ್ದಿ ಓದಿ:-ಸ್ವಂತ ಮನೆ ಕಟ್ಟಿಸುವ ಕನಸಿದ್ದರೆ, ಆಸ್ತಿ ವಿಚಾರವಾಗಿ ಸಮಸ್ಯೆ ಇದ್ದರೆ ವರಾಹ ಪುರಾಣದಲ್ಲಿ ಸೂಚಿಸಿರುವ ಈ ಒಂದು ಮಂತ್ರವನ್ನು ಭಕ್ತಿಯಿಂದ ಪಠಿಸಿ ಎಲ್ಲವೂ ಪರಿಹಾರವಾಗುತ್ತದೆ.!

ಹಾಗಾಗಿ ಬೇಡದ ವಿಚಾರಗಳಿಗೆ ಸಮಯ ಕೊಡುವುದನ್ನು ಕಡಿಮೆ ಮಾಡಿ ಹಣಕಾಸಿನ ವಿಚಾರವಾಗಿ ಎಚ್ಚರಿಕೆಯಿಂದ ಇದ್ದು ಸಾಧನೆ ಕಡೆ ಗಮನ ಕೊಟ್ಟಿದ್ದೆ ಆದರೆ ಬಹಳ ಬೇಗ ನೀವು ಅಂದುಕೊಂಡಿದ್ದನ್ನು ಸಾಧಿಸಲಿದ್ದೀರಿ. ಏಪ್ರಿಲ್ ತಿಂಗಳು ಪೂರ್ತಿ ನವಗ್ರಹಗಳ ಆರಾಧನೆ ಮಾಡಿ ಎಲ್ಲವೂ ಶುಭವಾಗುತ್ತದೆ.

https://youtu.be/gub_hwNAuIg?si=xzd1H-DlRDZ6d0U0

ಯುಗಾದಿ ಹಬ್ಬದಲ್ಲಿ ಯಾರು ಈ 2 ಕೆಲಸ ಮಾಡುತ್ತಾರೆ, ಅವರ ಜೀವನದ ದೆಶೆ ಬದಲಾಗುತ್ತಿದೆ, ಎಂದು ಊಹಿಸಿದ ಅಭಿವೃದ್ಧಿ.!

 

ಏಪ್ರಿಲ್ 9, 2024ರಂದು ಯುಗಾದಿ ಹಬ್ಬ ಬರುತ್ತಿದೆ. ಯುಗಾದಿ ಹೊಸ ಆರಂಭ ಎಂದು ಅರ್ಥ. ಈ ಹೊಸ ವರ್ಷವನ್ನು ನಾವು ಹೇಗೆ ಆರಂಭಿಸುತ್ತೇವೆ ವರ್ಷಪೂರ್ತಿ ಅದೇ ರೀತಿ ಇರುತ್ತದೆ ಎನ್ನುವುದು ನಮ್ಮ ನಂಬಿಕೆ. ಶುಭಕೃತ್ ಸಂವತ್ಸರ ಮುಗಿದು ಕ್ರೋಧಿ ಸಂವತ್ಸರವನ್ನು ಆಹ್ವಾನಿಸುತ್ತಿದ್ದೇವೆ.

ನಮ್ಮ ಸಂಪ್ರದಾಯದಲ್ಲಿ ಪ್ರತಿಯೊಂದು ಹಬ್ಬಕ್ಕೂ ಕೂಡ ಅದರದ್ದೇ ಆದ ಮಹತ್ವ ಇದೆ ಅದೇ ರೀತಿ ಯುಗಾದಿ ಹಬ್ಬಕ್ಕೂ ಕೂಡ ಆದರೆ ಅನೇಕರಿಗೆ ಯುಗಾದಿ ಹಬ್ಬದ ದಿನದಂದು ಯಾವ ದೇವರನ್ನು ಪೂಜಿಸಬೇಕು ಹಬ್ಬದ ಆಚರಣೆ ಹೇಗಿರುತ್ತದೆ ಎನ್ನುವುದೇ ತಿಳಿದಿಲ್ಲ. ಸಾಮಾನ್ಯವಾಗಿ ಗಣೇಶ ಹಬ್ಬದಂದು ಗಣೇಶನನ್ನು ಶಿವರಾತ್ರಿಯಂದು ಶಿವನನ್ನು ಪೂಜಿಸುವ ನಾವು ಯುಗಾದಿ ದಿನ ಹೇಗೆ ಪೂಜೆ ಮಾಡುವುದು ಎಂದರೆ ಗೊಂದಲಕ್ಕೊಳಗಾಗುತ್ತೇವೆ.

ನಿಮಗೆ ತಿಳಿಯದೆ ಇದ್ದರೂ ಈಗ ನಾವು ಹೇಳುವ ಈ ಸರಳ ಆಚರಣೆ ಮಾಡಿ ಸಾಕು ನಿಮ್ಮ ಬದುಕಿನ ದಿಕ್ಕು ಯುಗಾದಿ ನಂತರ ಬದಲಾಗುತ್ತದೆ. ಯುಗಾದಿ ಹಬ್ಬದ ದಿನದಂದು ಪ್ರಕೃತಿಯನ್ನೊಮ್ಮೆ ಗಮನಿಸಿ ಇಡೀ ಪ್ರಕೃತಿ ಒಂದು ಹೊಸ ಆರಂಭಕ್ಕೆ ತಯಾರಾಗಿರುತ್ತದೆ ಹಾಗೆ ಮನೆ ಮನಸ್ಸು ಕೂಡ ಲವಲವಿಕೆಯಿಂದ ತಯಾರಾಗಬೇಕು.

ಈ ಸುದ್ದಿ ಓದಿ:- ಬಟ್ಟೆಗಳ ಮೇಲಿನ ಅರಿಶಿಣದ ಕಲೆ ತೆಗೆಯುವುದು ಎಷ್ಟು ಸುಲಭ ಗೊತ್ತಾ? ಈ ಟ್ರಿಕ್ ಫಾಲೋ ಮಾಡಿ 100% ಕ್ಲೀನ್ ಆಗುತ್ತದೆ.!

ಹಾಗಾಗಿ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಎಣ್ಣೆ ಸ್ನಾನ ಮಾಡಬೇಕು, ಹಳೆ ಕೊಳೆ ನೆಪದಲ್ಲಿ ಹಳೆಯ ನೆನಪು ಕೆಟ್ಟ ಸಂಗತಿ ನೆಗೆಟಿವಿಟಿ ಎಲ್ಲವನ್ನು ತೊಳೆದು ಇಂದಿನಿಂದ ಹೊಸ ಬದುಕು ಹೊಸ ಭಾವನೆ ಹೊಸ ಬದಲಾವಣೆ ಎನ್ನುವ ರೀತಿ ಹೊಸ ವರ್ಷವನ್ನು ಆಹ್ವಾನಿಸಿದರೆ ಹಳೆಯ ತಪ್ಪುಗಳಿಂದ ಅಥವಾ ನೋವುಗಳಿಂದ ಕಲಿತ ಪಾಠ ತೆಗೆದುಕೊಂಡು ಹೊಸ ವರ್ಷಕ್ಕೆ ಹೆಜ್ಜೆ ಇಟ್ಟರೆ ಈ ವರ್ಷ ಪೂರ್ತಿ ನೀವು ಯಶಸ್ಸಿನಲ್ಲಿ ಇರುತ್ತೀರಿ.

ಹೊಸ ಬಟ್ಟೆಯನ್ನು ಧರಿಸಿ ಮನೆದೇವರಿಗೆ ಕುಲ ದೇವರಿಗೆ ಪೂಜೆ ಮಾಡಿ ಮತ್ತು ಕೆಲವು ಕಡೆ ಪ್ರಾಂತ್ಯಕ್ಕನುಸಾರವಾಗಿ ಹೊಸ ವರ್ಷದಿಂದ ರೈತನು ದುಡಿಮೆ ಕೆಲಸವನ್ನು ಆರಂಭಿಸುವುದಕ್ಕೆ ಅಂದೇ ನಾಂದಿ ಪೂಜೆ ಮಾಡುತ್ತಾರೆ, ಸಾಧ್ಯವಾದರೆ ಭಾಗಿಯಾಗಿ. ಇಂದು ಹೊಸ ಪಂಚಾಂಗ ತೆರೆದು ವರ್ಷ ಭವಿಷ್ಯ ನೋಡುವ ದಿನ ಈ ವರ್ಷ ಮಳೆ ಬೆಳೆ ಪ್ರವಾಹ ಹೇಗಿದೆ ಎನ್ನುವುದನ್ನು ನೋಡುತ್ತಾರೆ.

ನಿಮಗೆ ಹೇಗೆ ನೋಡಬೇಕು ತಿಳಿದಿಲ್ಲ ಎಂದರೆ ಹಿರಿಯರು ಹೇಳುವುದನ್ನು ಕೇಳಬೇಕು ನಂತರ ನಿಮ್ಮ ರಾಶಿಗೆ ಲಾಭ-ನಷ್ಟ ಆಯ-ವ್ಯಯ ಸುಖ-ದುಃಖ ಆರೋಗ್ಯ-ಅನಾರೋಗ್ಯ ಹೇಗಿದೆ ಎನ್ನುವುದನ್ನು ಸರಳವಾಗಿ ತಿಳಿಸುತ್ತಿರುತ್ತಾರೆ ಅದನ್ನು ನೋಡಿ ತಿಳಿದುಕೊಳ್ಳಬೇಕು.

ಈ ಸುದ್ದಿ ಓದಿ:-ಮಕ್ಕಳ ಹಠಮಾರಿತನ ಕಡಿಮೆ ಮಾಡಲು ಮೊಬೈಲ್ ಚಟ ಬಿಡಿಸಲು ಈ ಕಾಯಿಯನ್ನು ನೆಲದ ಮೇಲೆ ಹಾಕಿ ಈ ಒಂದು ಮಂತ್ರ ಹೇಳಿ ಸಾಕು.!

ಮನೆಯಲ್ಲಿ ಸಿಹಿ ಅಡುಗೆ ಮಾಡಿ ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸಿ ನೀವು ಕೂಡ ಸಿಹಿ ತಿನ್ನಬೇಕು. ಇದನ್ನು ಸೇವಿಸುವ ಮುನ್ನ ಯುಗಾದಿ ಹಬ್ಬದಂದು ಮಾಡುವ ಒಂದು ವಿಶೇಷ ಅಭ್ಯಾಸವಾದ ಬೇವು-ಬೆಲ್ಲವನ್ನು ಸೇವನೆ ಕೂಡ ಮಾಡಬೇಕು, ಬಳಿಕವೇ ಹಬ್ಬದ ಅಡುಗೆಯನ್ನು ಸೇವಿಸಬೇಕು.

ಮನೆಯಲ್ಲಿ ಸಕಾರಾತ್ಮಕ ವಾತಾವರಣ ಮೂಡುವುದಕ್ಕಾಗಿ ಮತ್ತು ವರ್ಷಪೂರ್ತಿ ಸಮಯ ಚೆನ್ನಾಗಿರಲಿ ಎನ್ನುವುದಕ್ಕಾಗಿ ಕಾಲ ಪುರುಷನನ್ನು ಆರಾಧನೆ ಮಾಡಬೇಕು. ಕಾಲ ಎಂದರೆ ಸಮಯ ನಮ್ಮ ಟೈಮ್ ಚೆನ್ನಾಗಿಲ್ಲ ಒಳ್ಳೆ ಕಾಲ ಬರಲಿ ಈಗೆಲ್ಲ ಮಾತನಾಡುವುದನ್ನು ಕೇಳಿರಬಹುದು.

ಈ ಸುದ್ದಿ ಓದಿ:-ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಏಪ್ರಿಲ್ ತಿಂಗಳಿನಲ್ಲಿ ಗೃಹಲಕ್ಷ್ಮಿಯರಿಗೆ ಸಿಗಲಿದೆ 6,000 ಹಣ.!

ಈ ಕಾಲಪುರುಷರನ ಕೃಪೆ ಇದ್ದರೆ ಎಲ್ಲವೂ ಶುಭ ಹಾಗಾಗಿ ಆಶೀರ್ವಾದಕ್ಕಾಗಿ ಪುರುಷ ಸೂಕ್ತ ಶ್ರವಣ ಮಾಡುವುದು, ವಿಷ್ಣು ಸಹಸ್ರನಾಮ ಪಾರಾಯಣ, ರಾಮ ಕೃಷ್ಣ ನಾರಾಯಣರ ಜಪ ಮಾಡುವುದು ಈ ರೀತಿ ಕಾರ್ಯಕ್ರಮಗಳಲ್ಲಿ ಕೂಡ ಭಾಗಿಯಾಗಬಹುದು. ಆದಷ್ಟು ಒಳ್ಳೆಯ ಮಾತುಗಳನ್ನೇ ಆಡಿ, ಒಳ್ಳೆ ಕೆಲಸಗಳನ್ನು ಮಾಡಿ ಎಲ್ಲವೂ ಒಳ್ಳೆಯದಾಗುತ್ತದೆ.

ದಿಢೀರ್ ಎಂದು ಏಪ್ರಿಲ್ ತಿಂಗಳಿನಲ್ಲಿ ಈ ರಾಶಿಗಳ ಜನರಿಗೆ ಅದೃಷ್ಟ, ಮುಟ್ಟಿದ್ದೆಲ್ಲ ಚಿನ್ನ ಆಗುವ ಯೋಗ.!

 

ಮಾರ್ಚ್ ತಿಂಗಳು ಹಾಗೂ ಏಪ್ರಿಲ್ ತಿಂಗಳಿನಲ್ಲಿ ಶುಕ್ರನು ಮೀನ ರಾಶಿಗೆ ಸಂಚಾರ ಮಾಡುತ್ತಾರೆ. ಇದು ದ್ವಾದಶ ರಾಶಿಗಳೆಲ್ಲದರ ಮೇಲೆ ಪ್ರಭಾವ ಬೀರುತ್ತದೆ. ಆದರೆ ಶುಕ್ರನು ಮೀನ ರಾಶಿಯಲ್ಲಿ ಉಚ್ಚರಾಗಿರುವುದು ಯಾರಿಗೆಲ್ಲ ಜಾತಕದಲ್ಲಿ ಶುಕ್ರನು ಉಚ್ಚನಾಗಿದ್ದಾರೆ ಅವರಿಗೆ ವಿಪರೀತ ರಾಜಯೋಗ ತರುತ್ತಿದೆ.

ಹೆಣ್ಣು ಮಕ್ಕಳಿಗೆಲ್ಲ ತಾವು ಬಯಸಿದ್ದನ್ನು ಪಡೆಯುವ ಮತ್ತು ಅಂದುಕೊಂಡಿದ್ದೆಲ್ಲ ಆಗುವ ರಾಣಿ ರೀತಿ ಬದುಕುವ ಯೋಗ ತರುತ್ತಿದ್ದರೆ ಗಂಡು ಮಕ್ಕಳಿಗೆ ಅಧಿಕಾರ ಅದ್ದೂರಿತನ ಮತ್ತು ಗೌರವ ಕೂಡ ವೃದ್ಧಿಯಾಗಿ ಖ್ಯಾತಿ ಹೆಚ್ಚಾಗುವ ಯೋಗ ತರುತ್ತಿದೆ. ಇದೆಲ್ಲವೂ ಕೂಡ ಶುಕ್ರನ ಪ್ರಭಾವವಾಗಿದ್ದು ಇದು ಯಾವ ರಾಶಿಯವರಿಗೆ ಸಿಗುತ್ತಿದೆ ಎನ್ನುವ ವಿಚಾರವನ್ನು ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇವೆ.

ಈ ಸುದ್ದಿ ಓದಿ:- ಮೇಷ ರಾಶಿಗಿದೆ ಏಪ್ರಿಲ್ ತಿಂಗಳಿನಲ್ಲಿ ಜಾಕ್ ಪಾಟ್, ಏಪ್ರಿಲ್ ನಲ್ಲಿ ಬಹುತೇಕ ಎಲ್ಲಾ ಗ್ರಹ ಬಲಗಳು ಕೂಡ ನಿಮ್ಮೊಂದಿಗೆ ಇದೆ.!

ಸಾಮಾನ್ಯವಾಗಿ ಶುಕ್ರ ಎಲ್ಲಾ ರಾಶಿಯವರಿಗೂ ಒಳ್ಳೆಯದು ಮಾಡುವುದಿಲ್ಲ. ಕೆಲವು ರಾಶಿಗಳಿಗೆ ಶುಭ ಹಾಗೂ ಕೆಲವು ರಾಶಿಗಳಿಗೆ ಅಶುಭ ಫಲ ಇರುತ್ತದೆ. ಆದರೆ ಮೀನ ರಾಶಿಯಲ್ಲಿ ಶುಕ್ರನು ಉಚ್ಚನಾಗಿರುವುದು ಸ್ವಲ್ಪಮಟ್ಟಿಗೆ ಎಲ್ಲರಿಗೂ ಲಾಭ ಮತ್ತು ಕೆಲವು ರಾಶಿಗಳಿಗೆ ರಾಜಯೋಗ ತಂದಿದೆ.

ಅದರಲ್ಲೂ ಜಾತಕದಲ್ಲಿ ಶುಕ್ರ ಉಚ್ಛ ಆಗಿರುವವರಿಗೆ ವಿಪರೀತ ರಾಜಯೋಗ ತರುತ್ತಿದೆ ಇವರು ಸಣ್ಣದಾಗಿ ಯಾವುದೇ ವಿಷಯಕ್ಕೆ ಕೈ ಹಾಕಿದರು ಅದರಲ್ಲಿ ದೊಡ್ಡದಾಗಿ ಲಾಭ ಪಡೆಯುತ್ತಾರೆ. ಇವರು ಅಂದುಕೊಂಡ ಕಾರ್ಯ ನಿರ್ವಿಘ್ನವಾಗಿ ಸಾಗುತ್ತದೆ ಯಾವುದೇ ಕ್ಷೇತ್ರದಲ್ಲಿ ಒಂದು ವೇಳೆ ಇವರು ಆಸಕ್ತಿ ಹೊಂದಿದ್ದರೆ ಇವರಿಗೆ ಇವರೇ ಸಾಟಿ ಎನ್ನುವ ಹಂತಕ್ಕೆ ಬೆಳೆಯುತ್ತಾರೆ ಯಾಕೆಂದರೆ ಶುಕ್ರನ ಪ್ರಭಾವ ಕೂಡ ಇವರ ಜೊತೆ ಸೇರಿರುತ್ತದೆ.

ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಏಪ್ರಿಲ್ ತಿಂಗಳಿನಲ್ಲಿ ಗೃಹಲಕ್ಷ್ಮಿಯರಿಗೆ ಸಿಗಲಿದೆ 6,000 ಹಣ.!

ಹೀಗಾಗಿಯೇ ಸಾಮಾನ್ಯವಾಗಿ ನೋಡುವುದಾದರೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಜನಿಸಿದವರೇ ಈ ರೀತಿ ಸಿನಿಮಾ ಅಥವಾ ಸಾಹಿತ್ಯ ಇತ್ಯಾದಿ ಕ್ಷೇತ್ರಗಳಲ್ಲಿ ತೊಡಗಿಕೊಂಡು, ಕಲೆ ಮೂಲಕ ಹೆಸರು ಮಾಡಿ ಹಣವನ್ನು ಗಳಿಸುತ್ತಾರೆ ಇದನ್ನು ನಾವು ಪ್ರತ್ಯಕ್ಷ ಸಾಕ್ಷಿಯಾಗಿ ಹಲವು ಉದಾಹರಣೆ ಹೋಲಿಕೆಯೊಂದಿಗೆ ಕಾಣಬಹುದು.

ಈ ರೀತಿ ಶುಕ್ರನು ಜಾತಕದಲ್ಲಿ ಉಚ್ಛ ಆಗಿರುವವರು ಹುಟ್ಟಿದರೆ ಆ ಮನೆ ಯೋಗ ಬದಲಾಗುತ್ತದೆ ಅಥವಾ ಅವರು ಮದುವೆ ಆದ ನಂತರ ಸಂಗಾತಿಗೆ ಅದೃಷ್ಟ ಬರುತ್ತದೆ. ಹೀಗೆ ಉಚ್ಛನಾಗುವ ಶುಕ್ರನು ವಿಪರೀತವಾದ ಅದೃಷ್ಟಗಳನ್ನು ಕೊಡುತ್ತಾರೆ ಸದ್ಯಕ್ಕೆ ಈಗ ಆ ಪ್ರಕಾರವಾಗಿ ಯಾವ ರಾಶಿಯವರಿಗೆ ಇಂತಹ ಯೋಗಗಳು ಸಿಗುತ್ತಿದೆ ಎನ್ನುವುದರ ಬಗ್ಗೆ ಹೇಳುವುದಾದರೆ ವೃಷಭ ರಾಶಿ, ಕರ್ಕಾಟಕ ರಾಶಿ, ಕನ್ಯಾ ರಾಶಿ, ಧನಸ್ಸು ರಾಶಿ ಹಾಗೂ ಮೀನ ರಾಶಿಯವರು ಇಂತಹ ರಾಜಯೋಗವನ್ನು ಪಡೆದಿದ್ದಾರೆ.

ಈ ಸುದ್ದಿ ಓದಿ:- ಮಕ್ಕಳ ಹಠಮಾರಿತನ ಕಡಿಮೆ ಮಾಡಲು ಮೊಬೈಲ್ ಚಟ ಬಿಡಿಸಲು ಈ ಕಾಯಿಯನ್ನು ನೆಲದ ಮೇಲೆ ಹಾಕಿ ಈ ಒಂದು ಮಂತ್ರ ಹೇಳಿ ಸಾಕು.!

ಇವರಿಗೆ ಕಟ್ಟಿದ ಗೃಹಗಳನ್ನು ಕೊಂಡುಕೊಳ್ಳುವ ದೊಡ್ಡ ವಾಹನವನ್ನು ಖರೀದಿಸುವ, ಹಣ ತೆಗೆದುಕೊಂಡು ಕಣ್ಮರೆಯಾಗಿದ್ದವರೇ ಹುಡುಕಿಕೊಂಡು ಬಂದು ವಾಪಸ್ ಹಣ ಕೊಡುವ ಅಥವಾ ಯಾವುದಾದರೂ ದೊಡ್ಡ ಪ್ರಾಜೆಕ್ಟ್ ಇವರಿಗೆ ಸಿಕ್ಕಿ ಲಾಭ ಆಗುವ ಇಂತಹ ಶುಭಫಲಗಳು ಉಂಟಾಗುತ್ತಿದೆ.

ಇದಿಷ್ಟೇ ಅಲ್ಲದೆ ಇವರ ಪ್ರತಿಭೆಗೆ ತಕ್ಕ ಪ್ರೋತ್ಸಾಹ, ಕುಟುಂಬ ಸೌಖ್ಯ, ಸಂತಾನ ಭಾಗ್ಯ, ವಿವಾಹ ಭಾಗ್ಯ ಇತ್ಯಾದಿಫಲಗಳು ಕೂಡ ಕೂಡಿ ಬರುತ್ತಿದೆ. ಈ ಎಲ್ಲಾ ಫಲಗಳನ್ನು ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ನಿಮ್ಮ ಬದುಕು ಇನ್ನು ಮುಂದೆ ವಿಭಿನ್ನವಾಗಲಿದೆ ಈ ಪ್ರಭಾವಗಳನ್ನು ಹೆಚ್ಚಿಸಿಕೊಳ್ಳಲು ಶುಕ್ರನ ಆರಾಧನೆ ಮಾಡಿ.

ಈ ಸುದ್ದಿ ಓದಿ:- ಯುಗಾದಿಗೂ ಮುಂಚೆ ಈ ನಾಲ್ಕು ವಸ್ತುಗಳಲ್ಲಿ ಯಾವುದಾದರೂ ಒಂದನ್ನು ನಿಮ್ಮ ಮನೆಗೆ ತಂದರೆ ನೀವೇ ಧನವಂತರು.

ಓಂ ಶುಕ್ರಾಯ ನಮಃ ಎನ್ನುವ ಮಂತ್ರವನ್ನು ಕನಿಷ್ಠ ದಿನದಲ್ಲಿ 108 ಬಾರಿ ಆದರೂ ಜಪ ಮಾಡಿ ಮತ್ತು ತಾಯಿ ಮಹಾಲಕ್ಷ್ಮಿ ಆರಾಧನೆ ಮಾಡಿ ಆದಷ್ಟು ಮಡಿಯಿಂದ ಇರಿ ಬಿಳಿ ಬಣ್ಣದ ವಸ್ತುಗಳನ್ನು ಹೆಚ್ಚಾಗಿ ಬಳಸಿ ಎಲ್ಲವೂ ಶುಭವಾಗುತ್ತದೆ.

 

ಬಟ್ಟೆಗಳ ಮೇಲಿನ ಅರಿಶಿಣದ ಕಲೆ ತೆಗೆಯುವುದು ಎಷ್ಟು ಸುಲಭ ಗೊತ್ತಾ? ಈ ಟ್ರಿಕ್ ಫಾಲೋ ಮಾಡಿ 100% ಕ್ಲೀನ್ ಆಗುತ್ತದೆ.!

 

ಬಟ್ಟೆಗಳ ಮೇಲಿನ ಅರಿಶಿನದ ಕಲೆ ತೆಗೆಯುವುದು ಒಂದು ದೊಡ್ಡ ಟೆನ್ಶನ್. ಅದರಲ್ಲೂ ಬಿಳಿ ಬಟ್ಟೆ ಮೇಲೆ ಈ ರೀತಿ ಅರಿಶಿಣದ ಕಲೆ ಹಾಕಿಬಿಟ್ಟರೆ ಅದನ್ನು ಕ್ಲೀನ್ ಮಾಡುವುದು ಅಷ್ಟು ಸುಲಭ ಅಲ್ಲ. ಬಿಳಿ ಮಾತ್ರ ಅಲ್ಲ ಲೈಟ್ ಕಲರ್ ಬಟ್ಟೆಗಳ ಮೇಲೂ ಕೂಡ ಅರಿಶಿಣದ ಬಣ್ಣ ಎದ್ದು ಕಾಣುತ್ತದೆ.

ನಾವು ದೇವಸ್ಥಾನಕ್ಕೆ ಹೋದಾಗ ಅಥವಾ ಹಬ್ಬ ಹರಿದಿನಗಳಲ್ಲಿ ಹೊಸ ಬಟ್ಟೆ ಹಾಕಿಕೊಂಡು ಪೂಜೆ ಮಾಡುವಾಗ, ಮದುವೆ ಮನೆ ಫಂಕ್ಷನ್ ಗಳಲ್ಲಿ ಓಡಾಡುವಾಗ ಹೀಗೆ ದುಬಾರಿ ಸೀರೆಗಳ ಮೇಲೆಲ್ಲಾ ಈ ರೀತಿ ಅರಿಶಿಣದ ಕಲೆ ಆಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಗಂಡಸರು ಹೆಚ್ಚಾಗಿ ಬಿಳಿ ಬಟ್ಟೆಯನ್ನೇ ಉಪಯೋಗಿಸುವುದರಿಂದ ಅವರ ಪಂಚೆ, ಶಲ್ಯ ಎಲ್ಲಾ ಹಳದಿಮಯವಾಗಿರುತ್ತದೆ.

ಈ ಸುದ್ದಿ ಓದಿ:- ಸ್ವಂತ ಮನೆ ಇಲ್ಲ ಎಂದು ದುಃಖ ಪಡುವವರು ಅರಿಶಿನದಿಂದ ಈ ಒಂದು ಚಿಕ್ಕ ಕೆಲಸ ಮಾಡಿದರೆ ನಿಮ್ಮ ಕನಸು ನನಸಾಗುತ್ತದೆ.!

ನಿಮಗೂ ಕೂಡ ಈ ರೀತಿ ಬಿಳಿ ಬಟ್ಟೆ ಮೇಲಿನ ಅರಿಶಿಣದ ಕಲೆ ಅಥವಾ ಇನ್ಯಾವುದೇ ಬಟ್ಟೆ ಮೇಲಿನ ಕಲೆ ತೆಗೆಯುವುದು ಕಷ್ಟ ಆಗಿದ್ದರೆ ನಿಮಗಾಗಿ ಒಂದು ಸುಲಭ ಟ್ರಿಕ್ ಹೇಳಿಕೊಡುತ್ತಿದ್ದೇವೆ. ನೀವೇನಾದರೂ ಈಗ ನಾವು ಹೇಳುವ ಈ ವಿಧಾನ ಬಳಸಿ ಬಿಳಿ ಬಟ್ಟೆ ಕ್ಲೀನ್ ಮಾಡಿದರೆ ಅದರ ಮೇಲೆ ಅರಿಶಿಣದ ಕಲೆ ಇತ್ತೋ ಇಲ್ಲವೋ ಎನ್ನುವಷ್ಟರ ಮಟ್ಟಿಗೆ ಇದು ಪೂರ್ತಿ ಕ್ಲೀನ್ ಆಗುತ್ತದೆ.

ಇದಕ್ಕಾಗಿ ಯಾವುದೋ ದುಬಾರಿ ಬೆಲೆಯ ಡಿಟರ್ಜೆಂಟ್ ಆಗಲಿ ಸ್ಪೆಷಲ್ ಪ್ರಾಡಕ್ಟ್ ಆಗಲಿ ಕೊಂಡು ಬಳಸುವ ಅಗತ್ಯ ಇಲ್ಲವೇ ಇಲ್ಲ ನಿಮ್ಮ ಮನೆಯಲ್ಲಿ ಇರುವ ವಸ್ತುಗಳನ್ನೇ ಉಪಯೋಗಿಸಿಕೊಂಡು ಹೆಚ್ಚು ಶ್ರಮ ಕೂಡ ಪಡೆದೆ ಸಲೀಸಾಗಿ ಇದನ್ನು ಕ್ಲೀನ್ ಮಾಡಿಕೊಳ್ಳಬಹುದು.

ಈ ಸುದ್ದಿ ಓದಿ:- ರೇಷ್ಮೆ ಸೀರೆಗೆ ಎಣ್ಣೆ ಕಲೆ ಆದರೆ ಈ ವಸ್ತು ಸಾಕು 2 ನಿಮಿಷದಲ್ಲಿ ಕಲೆ ಮಾಯ.!

ಮೊದಲಿಗೆ ನೀವು ಯಾವ ಬಟ್ಟೆಯಲ್ಲಿ ಕಲೆ ತೆಗಿಯಬೇಕು ಅದನ್ನು ತೆಗೆದುಕೊಳ್ಳಿ ಮತ್ತು ಹಳದಿ ಕಲೆ ಆಗಿರುವುದರ ಮೇಲೆ ನೀರು ಹಾಕಿ ಈ ರೀತಿ ಮಾಡಿದಾಗ ಇದು ಸ್ಪ್ರೆಡ್ ಆಗುತ್ತದೆ ಅಲ್ಲವೇ ಎನ್ನುವುದು ನಿಮ್ಮ ಪ್ರಶ್ನೆ ಆಗಿರಬಹುದು. ಹೌದು, ಹಳದಿ ಆಗಿರುವ ಜಾಗಕ್ಕೆ ನೀರು ಹಾಕಿದಾಗ ಅದು ಇನ್ನಷ್ಟು ಹರಡುತ್ತದೆ.

ಆದರೆ ತೊಂದರೆ ಇಲ್ಲ ಈ ರೀತಿ ಹಾಕಿದ ಮೇಲೆ ನಿಮ್ಮ ಮನೆಯಲ್ಲಿ ಬಳಸುವ ಯಾವುದಾದರೂ ಒಂದು ಸೋಪ್ ತೆಗೆದುಕೊಳ್ಳಿ. ಆ ಬಟ್ಟೆಯಲ್ಲಿ ಕಲೆ ಆಗಿರುವ ಜಾಗದ ಸುತ್ತ ಚೆನ್ನಾಗಿ ಉಜ್ಜಿ ಸ್ಪ್ರೆಡ್ ಮಾಡುವುದು ಮಾತ್ರವಲ್ಲ ನೊರೆ ಬರುವ ರೀತಿ ಚೆನ್ನಾಗಿ ಉಜ್ಜಬೇಕು.

ಈ ಸುದ್ದಿ ಓದಿ:- ತುಲಾ ರಾಶಿಯ ಏಪ್ರಿಲ್ ತಿಂಗಳ ಮಾಸ ಭವಿಷ್ಯ 2024, ಇದೊಂದು ಕೆಲಸ ನೀವು ಮಾಡದಿದ್ದರೆ ಸಾಕು.!

ಈಗ ಇದನ್ನು ಬ್ರಷ್ ಮಾಡಲು ಅಥವಾ ಒಗೆಯಲು ಹೋಗಬೇಡಿ ಇದನ್ನು ಬಿಸಿಲಿನಲ್ಲಿ ಒಣಗಲು ಬಿಡಿ ಒಂದೆರಡು ಗಂಟೆ ಕಾಲ ಇದು ಚೆನ್ನಾಗಿ ಕ್ಲೀನ್ ಆಗಿರುತ್ತದೆ ಅಲ್ಪ ಸ್ವಲ್ಪ ಇದ್ದರೆ ಇರಲಿ ಮುಂದಿನ ಹಂತದಲ್ಲಿ ಅದು ಪೂರ್ತಿ ಕ್ಲೀನ್ ಆಗುತ್ತದೆ.

ಇದು ಒಣಗಿದ ಮೇಲೆ ನೀರಿಗೆ ಹಾಕಿ ಚೆನ್ನಾಗಿ ಉಜ್ಜಬೇಕು ನಾಲ್ಕೈದು ಬಾರಿ ನೀರು ಬದಲಾಯಿಸಿ, ಕ್ಲೀನ್ ಮಾಡಬೇಕು. ಮೊದಲೇ ಸೋಪ್ ಹಾಕಿರುವುದರಿಂದ ಮತ್ತೆ ಸೋಪ್ ಆಗಲಿ ಅಥವಾ ಡಿಟರ್ಜೆಂಟ್ ಆಗಲಿ ಹಾಕುವ ಅವಶ್ಯಕತೆ ಇರುವುದಿಲ್ಲ. ಚೆನ್ನಾಗಿ ಕೈಯಲ್ಲಿ ಉಜ್ಜಿ ನಾಲ್ಕೈದು ಬಾರಿ ನೀರು ಬದಲಾಯಿಸಿ ಜಾಲಾಡಿ ನೋಡಿ ಕಲೆ ಮಂಗಮಾಯ ಆಗಿರುತ್ತದೆ.

ಈ ಸುದ್ದಿ ಓದಿ:- ಆಮೆ ಉಂಗುರವನ್ನು ಈ ರಾಶಿಯವರು ಧರಿಸಲೇಬಾರದು, ನೀವು ಆಮೆ ಉಂಗುರ ಹಾಕುತ್ತಿದ್ದೀರಾ? ತಪ್ಪದೇ ಈ ಸುದ್ದಿ ನೋಡಿ.!

ನಂತರ ಬಿಸಿಲಿನಲ್ಲಿ ಒಣಗಿಸಿದರೆ ನಿಮ್ಮ ಬಟ್ಟೆಯಲ್ಲಿ ಕಲೆ ಇತ್ತೋ ಇಲ್ಲವೋ ಎನ್ನುವ ರೀತಿ ನೀವೇ ಆಶ್ಚರ್ಯ ಪಡುತ್ತೀರಿ. ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತೆಯರ ಜೊತೆಗೂ ಹಂಚಿಕೊಳ್ಳಿ.

ಮೇಷ ರಾಶಿಗಿದೆ ಏಪ್ರಿಲ್ ತಿಂಗಳಿನಲ್ಲಿ ಜಾಕ್ ಪಾಟ್, ಏಪ್ರಿಲ್ ನಲ್ಲಿ ಬಹುತೇಕ ಎಲ್ಲಾ ಗ್ರಹ ಬಲಗಳು ಕೂಡ ನಿಮ್ಮೊಂದಿಗೆ ಇದೆ.!

 

ಮೇಷ ರಾಶಿಗೆ ಲಾಭ ಸ್ಥಾನದಲ್ಲಿ ಶನಿ ಇದ್ದಾರೆ. ದಶಮ ಮತ್ತು ಏಕದಶಸ್ಥಾನವನ್ನು ಕರ್ಮ ಹಾಗೂ ಲಾಭದ ಸ್ಥಾನ ಎಂದು ಹೇಳಲಾಗುತ್ತದೆ. ಶನಿಯು ನಿಮ್ಮ ಲಾಭದ ಸ್ಥಾನದಲ್ಲಿದ್ದಾರೆ ಶನಿ ಜೊತೆಗೆ ಇನ್ನಿತರ ಗ್ರಹಗಳು ಕೂಡ ಸೇರುತ್ತಿವೆ ತಿಂಗಳು ಪೂರ್ತಿ ರವಿ ಗ್ರಹವು ಲಾಭದ ಸ್ಥಾನದಲ್ಲಿ ಶನಿ ಜೊತೆಗೆ ಇರುತ್ತಾರೆ.

ಏಪ್ರಿಲ್ 07ರಂದು ಶುಕ್ರನು, ಏಪ್ರಿಲ್ 15 ರ ನಂತರ ಕುಜನು ಕೂಡ ಸೇರುತ್ತಿದ್ದಾರೆ. ಇದೆಲ್ಲದರ ಪರಿಣಾಮವು ನಿಮ್ಮ ಬದುಕಿನಲ್ಲಿ ಉತ್ತಮ ಫಲಿತಾಂಶಗಳನ್ನು ತರುತ್ತದೆ. ನೀವು ಕಷ್ಟಪಟ್ಟು ಮಾಡಿದ ಪ್ರತಿಯೊಂದು ಕೆಲಸವು ಕೂಡ ಲಾಭ ತರುತ್ತದೆ. ಪ್ರಾಮಾಣಿಕತೆಯಿಂದ ನೀವು ಉನ್ನತ ಸ್ಥಾನಕ್ಕೆ ಏರುತ್ತೀರಿ, ಕೊಟ್ಟ ಮಾತಿಗೆ ತಪ್ಪದೆ ನಡೆದು ಪ್ರಾಮಾಣಿಕಚೆ ತೋರಿ ಗೌರವ ಗಿಟ್ಟಿಸಿಕೊಳ್ಳುತ್ತೀರಿ.

ಕೆಲಸದ ಕ್ಷೇತ್ರದಲ್ಲಿಯೇ ಆಗಲಿ ವ್ಯಾಪಾರ ವ್ಯವಹಾರಗಳಲ್ಲಿ ಆಗಲಿ ನಿಮ್ಮ ಮಾತುಗಳಿಂದ ಮಾತಿಗಿಂತ ಹೆಚ್ಚಾಗಿ ನೀವು ನಡೆದುಕೊಳ್ಳುವ ರೀತಿಯಿಂದ ನಿಮಗೆ ಲಾಭ ಬರುತ್ತದೆ. ಹಣಕಾಸಿನ ವಿಚಾರದಲ್ಲಿ ಈ ತಿಂಗಳು ಪೂರ್ತಿ ನೀವು ನಿರೀಕ್ಷಿಸದೆ ಇದ್ದಷ್ಟು ಅನುಕೂಲತೆಗಳನ್ನು ಕಾಣುತ್ತೀರಿ.

ಈ ಸುದ್ದಿ ಓದಿ:- ಸ್ವಂತ ಮನೆ ಕಟ್ಟಿಸುವ ಕನಸಿದ್ದರೆ, ಆಸ್ತಿ ವಿಚಾರವಾಗಿ ಸಮಸ್ಯೆ ಇದ್ದರೆ ವರಾಹ ಪುರಾಣದಲ್ಲಿ ಸೂಚಿಸಿರುವ ಈ ಒಂದು ಮಂತ್ರವನ್ನು ಭಕ್ತಿಯಿಂದ ಪಠಿಸಿ ಎಲ್ಲವೂ ಪರಿಹಾರವಾಗುತ್ತದೆ.!

ಸಂಬಳ ಹೆಚ್ಚಾಗುತ್ತದೆ ವ್ಯಾಪಾರ ವ್ಯವಹಾರದಲ್ಲಿ ಹೊಸ ಸಂಪರ್ಕ ಸಿಕ್ಕಿ ಒಳ್ಳೊಳ್ಳೆ ಪ್ರಾಜೆಕ್ಟ್ ಗಳು ಕೈಗೆ ಬರುತ್ತವೆ ಅಥವಾ ನೀವು ಈಗ ಮಾಡುತ್ತಿರುವ ಕೆಲಸದಿಂದ ಮುಂದೆ ದೊಡ್ಡ ಸ್ಥಾನಕ್ಕೆ ಹೋಗಲಿದ್ದೀರಿ. ಈ ರೀತಿಯ ಧನ ಯೋಗದ ಫಲಗಳನ್ನು ಕೂಡ ಮೇಷ ರಾಶಿಯವರು ಏಪ್ರಿಲ್ ತಿಂಗಳಿನಲ್ಲಿ ಹೊಂದಿದ್ದಾರೆ.

ಒಂದು ವೇಳೆ ಇಷ್ಟೆಲ್ಲಾ ಅದೃಷ್ಟ ಇದ್ದು ನಿಮ್ಮ ಪಾಲಿಗೆ ಯಾವುದು ಒಲಿಯುತ್ತಿಲ್ಲ ಎಂದರೆ ನಿಮ್ಮ ಜಾತಕದಲ್ಲಿ ಬೇರೆ ಯಾವುದೋ ದೋಷ ಇರಬಹುದು ಸೂಕ್ತ ತಜ್ಞರ ಜೊತೆ ವಿಮರ್ಶೆ ಮಾಡಿ ಪರಿಹಾರ ಮಾಡಿಸಿಕೊಳ್ಳಿ ಇನ್ನು ವಿವರವಾಗಿ ಹೇಳುವುದಾದರೆ ಲಾಭ ಸ್ಥಾನಕ್ಕೆ ಹೋಗಿರುವ ರವಿಯು ನಿಮಗೆ ಆರಂಭದಿಂದಲೂ ಕೂಡ ಕೆಲಸ ಕಾರ್ಯಗಳಲ್ಲಿ ಅನುಕೂಲತೆ ನೀಡುತ್ತಾರೆ.

ಸರ್ಕಾರಿ ವಲಯದ ಕೆಲಸಗಳು, ಸರ್ಕಾರಿ ಅಧಿಕಾರಿಗಳಿಂದ ನಡಬೇಕಾದ ಕೆಲಸಗಳು ಅಥವಾ ಉತ್ತಮ ಸರ್ಕಾರಿ ಸ್ಥಾನ ಮಾನ ಇದೆಲ್ಲವನ್ನು ಕೂಡ ಗಿಟ್ಟಿಸಿಕೊಡುತ್ತದೆ. ನೀವು ಕೆಲಸದ ಕ್ಷೇತ್ರದಲ್ಲಿ ಕೂಡ ಪ್ರಜ್ವಲಿಸಲಿದ್ದೀರಿ, ಇಷ್ಟೆಲ್ಲ ಫಲಿತಾಂಶಗಳನ್ನು ರವಿ ನೀಡಿದರೆ ಶುಕ್ರನು ನಿಮಗೆ ಒಂದು ಚೂರು ಕೂಡ ಟೆನ್ಷನ್ ಆಗದಂತೆ ಧನ ಯೋಗ ತಂದುಕೊಡುತ್ತಿದ್ದಾರೆ.

ಈ ಸುದ್ದಿ ಓದಿ:- ಯುಗಾದಿಗೂ ಮುಂಚೆ ಈ ನಾಲ್ಕು ವಸ್ತುಗಳಲ್ಲಿ ಯಾವುದಾದರೂ ಒಂದನ್ನು ನಿಮ್ಮ ಮನೆಗೆ ತಂದರೆ ನೀವೇ ಧನವಂತರು.

ನೀವು ಎಂದೋ ಮಾಡಿದ ಹೂಡಿಕೆಯ ದಿಢೀರ್ ಎಂದು ನಿಮ್ಮ ಆದಾಯವನ್ನು ದುಪ್ಪಟ್ಟು ಮಾಡಬಹುದು. ಇಂತಹ ಶುಭಫಲಗಳನ್ನು ಶುಕ್ರನು ನೀಡುತ್ತಿದ್ದು ಕುಜನೂ ಕೂಡ ಸೇರಿರುವುದು ನಿಮ್ಮ ಧೈರ್ಯವನ್ನು ಇಮ್ಮಡಿ ಕೊಡಿಸುತ್ತದೆ, ನೀವು ಹೊಸ ಹೊಸ ಪ್ರಯೋಗಗಳಿಗೆ ಪ್ರಯತ್ನಪಟ್ಟಲ್ಲಿ ಏಪ್ರಿಲ್ ತಿಂಗಳಲ್ಲಿ ನಿಮ್ಮ ಆಸಕ್ತಿಗಳಿಗೆ ಗ್ರಹಗತಿಗಳ ಬಲ ಕೂಡ ಸಿಗಲಿದೆ.

ಆದರೆ ಆರೋಗ್ಯದ ವಿಚಾರದಲ್ಲಿ ಮಾತ್ರ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಮತ್ತು ಈ ತಿಂಗಳು ಪೂರ್ತಿ ನೀವು ಸಂತೋಷದಿಂದ ರಾಜರಂತೆ ಇರುವುದರಿಂದ ನಿಮ್ಮ ನಡವಳಿಕೆಯಲ್ಲಿ ಬದಲಾವಣೆ ಆಗಿ ಅದು ಇನ್ನೊಬ್ಬರಿಗೆ ನೋ’ವು ತರಬಹುದು. ಇದು ನಿಮ್ಮ ಗಮನಕ್ಕೆ ಬರಬಹುದು ಅಥವಾ ಬರದೆಯೂ ಇರಬಹುದು ಹಾಗಾಗಿ ಮುನ್ನೆಚ್ಚರಿಕೆಯಿಂದ ಎಚ್ಚರಿಕೆಯಿಂದಲೇ ಇರಿ.

ಇದನ್ನು ಹೊರತುಪಡಿಸಿ ಬಹುತೇಕ ಎಲ್ಲವೂ ಒಳ್ಳೆಯ ಫಲಗಳೇ ಆಗಿವೆ. ಭಾನುವಾರದಂದು ಸೂರ್ಯದೇವನ ಆರಾಧನೆ ಮಾಡಿ ಮತ್ತು ತಾಯಿ ಮಹಾಲಕ್ಷ್ಮಿ ಅನುಗ್ರಹಕ್ಕಾಗಿ ಶುಕ್ರವಾರ ಪ್ರಾರ್ಥನೆ ಮಾಡಿ ಶನಿವಾರದಂದು ನವಗ್ರಹಗಳ ಆರಾಧನೆ ಮಾಡಿ ಎಲ್ಲವೂ ಶುಭವಾಗುತ್ತದೆ.

ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಏಪ್ರಿಲ್ ತಿಂಗಳಿನಲ್ಲಿ ಗೃಹಲಕ್ಷ್ಮಿಯರಿಗೆ ಸಿಗಲಿದೆ 6,000 ಹಣ.!

ಮಕ್ಕಳ ಹಠಮಾರಿತನ ಕಡಿಮೆ ಮಾಡಲು ಮೊಬೈಲ್ ಚಟ ಬಿಡಿಸಲು ಈ ಕಾಯಿಯನ್ನು ನೆಲದ ಮೇಲೆ ಹಾಕಿ ಈ ಒಂದು ಮಂತ್ರ ಹೇಳಿ ಸಾಕು.!

ಈಗಿನ ಕಾಲದ ಮಕ್ಕಳನ್ನು ಸಾಕುವುದು ಬಹಳ ಕಷ್ಟ. ಈಗಿನ ಜನರೇಶನ್ ಹೀಗಿದೆಯೋ ಅಥವಾ ಈಗಿನ ಕಾಲದ ಗ್ಯಾಜೆಟ್ ಗಳು ಮಕ್ಕಳನ್ನು ದಾರಿ ತಪ್ಪಿಸುತ್ತಿದೆಯೋ ಅರ್ಥವಾಗದ ಪರಿಸ್ಥಿತಿ ಪೋಷಕರದ್ದು.

ಆದರೆ ಬೇರೆಯವರ ಮಕ್ಕಳನ್ನು ನೋಡಿದಾಗ ಅವರು ಕೂಡ ಇವನ ವಯಸ್ಸಿನವರೇ ಆದರೂ ಎಷ್ಟು ಸೈಲೆಂಟ್ ಆಗಿದ್ದಾರೆ ಎಷ್ಟು ಜಾಣರಿದ್ದಾರೆ ಹೆತ್ತವರು ಹೇಳಿದ ಮಾತಿಗೆ ಎಷ್ಟು ಗೌರವ ಕೊಡುತ್ತಾರೆ ನನ್ನ ಮಕ್ಕಳು ಮಾತ್ರ ಹೀಗೇಕೆ? ನಾನು ಬೆಳೆಸುವುದರಲ್ಲಿ ತಪ್ಪಾಯಿತೆ ಎಂದು ಪೋಷಕರಿಗೆ ಗೊಂದಲವಾಗುವಂತ ಸನ್ನಿವೇಶಗಳು ಎದುರಾಗುತ್ತವೆ.

ನೀವು ಕೂಡ ಈ ರೀತಿ ಪರಿಸ್ಥಿತಿಯಲ್ಲಿ ಇದ್ದರೆ ಇಂದು ನಾವು ನೀಡಿರುವ ಮಾಹಿತಿ ನಿಮಗೆ ಅನುಕೂಲವಾಗಬಹುದು. ನಿಮ್ಮ ಮಕ್ಕಳು ಹೇಳಿದ ಮಾತು ಕೇಳುವುದಿಲ್ಲವೇ? ಎಲ್ಲದಕ್ಕೂ ವಾದ ಮಾಡುತ್ತಾರೆಯೇ? ರಾತ್ರಿ ಸರಿಯಾಗಿ ನಿದ್ದೆ ಮಾಡುವುದಿಲ್ಲವೇ? ಸರಿಯಾದ ಸಮಯಕ್ಕೆ ಮಲಗುವುದಿಲ್ಲವೇ?

ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಏಪ್ರಿಲ್ ತಿಂಗಳಿನಲ್ಲಿ ಗೃಹಲಕ್ಷ್ಮಿಯರಿಗೆ ಸಿಗಲಿದೆ 6,000 ಹಣ.!

ಊಟ ಮಾಡುವುದಕ್ಕೂ ಹಠ ಮಾಡುತ್ತಾರೆಯೇ? ಅಣ್ಣ ತಂಗಿ ಜೊತೆ ಹೊಡೆದಾಡಿಕೊಳ್ಳುತ್ತಾರೆಯೇ? ಸ್ನೇಹಿತರ ಜೊತೆ ಗಲಾಟೆ ಮಾಡಿಕೊಂಡು ಬರುತ್ತಾರೆಯೇ? ಓದಿನಲ್ಲಿ ಆಸಕ್ತಿ ತೋರುವುದಿಲ್ಲವೇ? ಮೊಬೈಲ್ ಗೀಳೇ? ಹೊರಗೆ ಆಡಲು ಹೋದರೆ ದಿನ ಅಕ್ಕಪಕ್ಕದವರ ಜೊತೆ ಜಗಳ ಮಾಡಿಕೊಂಡು ಬರುತ್ತಾರೆಯೇ?

ಈ ರೀತಿ ಬಹಳ ಕಿರಿಕಿರಿ ಮಾಡುತ್ತಿದ್ದರೆ ಅವರಿಗೆ ಯಾವುದೋ ದೋಷ ಉಂಟಾಗಿ ಹೀಗೆ ಆಗಿರಬಹುದು ಅಥವಾ ಅವರ ಗ್ರಹಗತಿಗಳ ದೋಷ ಇದಕ್ಕೆ ಕಾರಣ ಆಗಿರಬಹುದು. ಈ ರೀತಿ ಮಕ್ಕಳಿಗೆ ಉಂಟಾಗುವ ಯಾವುದೇ ಸಮಸ್ಯೆ ಪರಿಹರಿಸಲು ಅಥವಾ ಮಕ್ಕಳ ಹಠಮಾರಿತನವನ್ನು ಕಂಟ್ರೋಲ್ ಮಾಡಲು ನಾವು ಹೇಳುವ ಈ ಸರಳ ಉಪಾಯ ಮಾಡಿ ಸಾಕು.

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗುವುದಿಲ್ಲ. ಹಾಗಾಗಿ ಚಿಕ್ಕ ವಯಸ್ಸಿನಿಂದಲೇ ಅವರನ್ನು ಕಂಟ್ರೋಲ್ ಗೆ ತೆಗೆದುಕೊಂಡು ಬೆಳೆಸುವುದು ಉತ್ತಮ. ಅವರ ಒಳ್ಳೆಯದಕ್ಕಾಗಿ ಏನು ಮಾಡಿದರೂ ತಪ್ಪಿಲ್ಲ ಮತ್ತು ಈ ಆಚರಣೆಯಲ್ಲಿ ಯಾವುದೇ ನಕಾರಾತ್ಮಕ ಪ್ರಯೋಗವು ಆಗುವುದಿಲ್ಲ ಹಾಗಾಗಿ ಸೈಡ್ ಎಫೆಕ್ಟ್ ಇಲ್ಲದೆ ಒಳ್ಳೆಯ ಉದ್ದೇಶದಿಂದ ಭಗವಂತನನ್ನು ನೆನೆದು ಇದನ್ನು ಮಾಡಿ.

ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಏಪ್ರಿಲ್ ತಿಂಗಳಿನಲ್ಲಿ ಗೃಹಲಕ್ಷ್ಮಿಯರಿಗೆ ಸಿಗಲಿದೆ 6,000 ಹಣ.!

ನಿಮ್ಮ ಮಕ್ಕಳು ಗಂಡು ಮಕ್ಕಳಾಗಿದ್ದರೆ ಗುರುವಾರದ ದಿನ ರಾಹುಕಾಲದ ಸಮಯದಲ್ಲಿ ಇದನ್ನು ಮಾಡಿ ಒಂದು ಬಿಲ್ವಪತ್ರೆ ಕಾಯಿ ತೆಗೆದು ಅದನ್ನು ನೆಲಕ್ಕೆ ಹೊಡೆಯಿರಿ ಅಥವಾ ಅದರ ಮೇಲೆ ಕಲ್ಲಿನಿಂದ ಚಚ್ಚಿ ಯಾವುದೇ ಕಾರಣಕ್ಕೂ ಚಾಕುವಿನ ಕತ್ತರಿಸಬಾರದು. ಒಡೆದ ಚೂರುಗಳನ್ನು ಒಂದು ಹಳದಿ ವಸ್ತ್ರಕ್ಕೆ ಹಾಕಿ ಹಳದಿ ದಾರದಿಂದ ಕಟ್ಟಿ ರಾತ್ರಿ ಅವರು ಮಲಗುವಾಗ ತಲೆ ದಿಂಬಿನ ಕೆಳಗೆ ಅಥವಾ ತಲೆಯ ನೇರಕ್ಕೆ ಇರುವಂತೆ ಹಾಸಿಗೆ ಕೆಳಗೆ ಇಡಿ.

ಈ ವಾರ ಇಟ್ಟಿದ್ದನ್ನು ಮುಂದಿನ ಗುರುವಾರ ತೆಗೆಯಬೇಕು, ಯಾವುದಾದರೂ ಗಿಡದ ಬುಡಕ್ಕೆ ಹಾಕಿ ಮತ್ತೆ ಹೊಸದಾಗಿ ಮಾಡಬೇಕು. ಈ ರೀತಿ ಮೂರು ವಾರಗಳ ಕಾಲ ಮಾಡಿ ಮತ್ತು ಈ ಸಮಯದಲ್ಲಿ ತಪ್ಪದೆ ನೀವು ಎರಡು ಮಂತ್ರವನ್ನು ಪಠಣೆ ಮಾಡಬೇಕು. ಆ ಮಂತ್ರವನ್ನು ಲೇಖಕ ಕೊನೆಯಲ್ಲಿ ತಿಳಿಸಿದ್ದೇವೆ.

ಒಂದು ವೇಳೆ ಹೆಣ್ಣು ಮಕ್ಕಳಾಗಿದ್ದರೂ ಇದೇ ಆಚರಣೆ ಮಾಡಬೇಕು, ಆದರೆ ಶುಕ್ರವಾರದಂದು ರಾಹುಕಾಲದಲ್ಲಿ ಮಾಡಬೇಕು. ಹಳದಿ ವಸ್ತ್ರದ ಬದಲು ಬಿಳಿವಸ್ತ್ರ ಹಾಗೂ ಹಳದಿದಾರದ ಬದಲು ಬಿಳಿ ದಾರವನ್ನು ತೆಗೆದುಕೊಳ್ಳಬೇಕು. ಆಗಲು ಕೂಡ ಇದೇ ಮಂತ್ರವನ್ನು ಪಠಿಸಬೇಕು. ಹೆಣ್ಣು ಮಕ್ಕಳಾದರೆ ಐದು ವಾರಗಳ ಕಾಲ ಈ ಆಚರಣೆ ಮಾಡಬೇಕು. ಅವರಿಗೂ ಕೂಡ ತಲೆ ದಿಂಬಿನ ಅಥವಾ ಹಾಸಿಗೆ ಕೆಳಗೆ ಇದನ್ನು ಇಡಬೇಕು ಆಗ ಅವರ ತಲೆಯಲ್ಲಿರುವ ಎಲ್ಲ ನಕಾರಾತ್ಮಕತೆ ಹೊರ ಹೋಗಿ ಒಳ್ಳೆಯ ಮಕ್ಕಳಾಗುತ್ತಾರೆ.

ಈ ಸುದ್ದಿ ಓದಿ:- ಯುಗಾದಿ ಕಳೆದ ನಂತರ ಈ ಐದು ರಾಶಿಯವರಿಗೆ ವಿಪರೀತ ರಾಜಯೋಗ, ಈ ಒಂದು ವಸ್ತು ಕಾರಣದಿಂದ ಹಣದ ಹೊಳೆಯೇ ಹರಿಯುತ್ತದೆ.!
ಈ ಸಮಯದಲ್ಲಿ ಹೇಳಬೇಕಾಗಿರುವ ಮಂತ್ರಗಳು:-

1. ಓಂ ಕೇಂ ಕಾಮ್ ಫಟ್
ಪ್ರಾಣಗ್ರಹಾಸಿ ಪ್ರಾಣಗಹಾಸಿ
ಹೂಂ ಫಟ್
ಸರ್ವ ಶತ್ರು ಸಂಹಾರಣಾಯ
ಶರಭ ಶಾಳುವಾಯ ಪಕ್ಷಿರಾಜಾಯ
ಹೂಂ ಫಟ್ ಸ್ವಾಹಾ

2. ಓಂ ಶ್ರೀಂ ಹ್ರೀಂ ಕ್ಲೀಂ
ಗ್ಲೌಂ ಗಂ ಗಣಪತಯೇ
ವರ ವರದ ಸರ್ವ ಜನಂ ಮೇ
ವಶಮಾನಾಯ ಸ್ವಾಹಾ