Home Blog Page 44

2024 ಮಾರ್ಚ್ ತಿಂಗಳ ರಾಶಿ ಫಲ, ಮಿಥುನ ರಾಶಿಯವರು ಸದೃಢರಾಗಲು ಒಂದು ಒಳ್ಳೆಯ ಅವಕಾಶ.!

 

ಮಿಥುನ ರಾಶಿಯ ಪರಿಚಯ:-
ರಾಶಿ – ಮಿಥುನ ರಾಶಿ
ನಕ್ಷತ್ರ – ಮೃಗಶಿರ ನಕ್ಷತ್ರದ 3ನೇ ಮತ್ತು 4ನೇ ಪಾದ, ಆರಿದ್ರ ನಕ್ಷತ್ರದ 4 ಪಾದಗಳು, ಪುನರ್ವಸು ನಕ್ಷತ್ರದ ಮೊದಲ 3 ಪಾದದವರು ಮಿಥುನ ರಾಶಿಗೆ ಸೇರಿದವರಾಗಿರುತ್ತಾರೆ.
ರಾಶಿ ಅಧಿಪತಿ – ಬುಧ
ಅದೃಷ್ಟದ ದೇವತೆ – ಮಹಾಗಣಪತಿ ಹಾಗೂ ಮಹಾವಿಷ್ಣು
ಅದೃಷ್ಟದ ಬಣ್ಣ – ಹಳದಿ ಹಸಿರು
ಅದೃಷ್ಟದ ರತ್ನ – ಪಚ್ಚೆ
ಅದೃಷ್ಟದ ದಿನಾಂಕಗಳು – 05, 14, 23
ಅದೃಷ್ಟದ ವಾರ – ಬುಧವಾರ ಮತ್ತು ಸೋಮವಾರ
ಅದೃಷ್ಟದ ಸಂಖ್ಯೆಗಳು – 05, 02, 06, 03
ಮಿತ್ರ ರಾಶಿಗಳು – ಮೇಷ, ಸಿಂಹ, ತುಲಾ, ಕನ್ಯಾರಾಶಿಗಳು
ಶತ್ರು ರಾಶಿಗಳು – ಕಟಕ ರಾಶಿ

ಮಿಥುನ ರಾಶಿಯ ಸ್ವಭಾವ ಗುಣವೇ ಕ್ರಿಯೇಟಿವಿಟಿ ಮತ್ತು ಸಾಹಸ ಪ್ರವೃತ್ತಿ ಆಗಿದೆ. ಸದಾ ಒಂದಲ್ಲ ಒಂದು ವಿಷಯಗಳಲ್ಲಿ ತೊಡಗಿಕೊಂಡಿರುವ ಇವರ ಉತ್ಸಾಹ ಮತ್ತು ಆತ್ಮವಿಶ್ವಾಸ ಜೀವನದಲ್ಲಿ ಇವರನ್ನು ಉನ್ನತ ಹಂತಗಳಿಗೆ ಕರೆದುಕೊಂಡು ಹೋಗುತ್ತದೆ ಇದೇ ಫಲವು ಮಾರ್ಚ್ 2024ರಲ್ಲೂ ಕೂಡ ನಡೆಯಲಿದ್ದು.

ಈ ಸುದ್ದಿ ಓದಿ:- ಮಹಿಳೆಯರಿಗೆ ಸಿಹಿ ಸುದ್ದಿ, ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಕೇವಲ ರೂ.100 ಮಾತ್ರ.!

ಮಾರ್ಚ್ 2024ರ ಮಾಸ ಭವಿಷ್ಯ ಹೇಗಿದೆ ಎಂದು ನೋಡುವುದಾದರೆ ನಿಮ್ಮ ಯಾವುದೇ ಕೆಲಸ ಕಾರ್ಯಗಳಿಗೆ ಅಡೆ-ತಡೆ ಇಲ್ಲ. ನೀವು ಹೂಡಿಕೆ ಮಾಡಬೇಕು ಎಂದಿದ್ದರೆ ಅಥವಾ ಹೊಸ ವಿಚಾರಗಳ ಬಗ್ಗೆ ಮಾತುಕತೆ ಮಾಡಬೇಕು ಎಂದುಕೊಂಡಿದ್ದರೆ ಅಥವಾ ಯಾವುದಾದರೂ ಹೊಸ ಜವಾಬ್ದಾರಿಗಳನ್ನು ತೆಗೆದುಕೊಂಡು ನಿರ್ವಹಿಸಬೇಕಾದ ಆಫರ್ ಗಳು ಬಂದರೆ ಸ್ವೀಕರಿಸಿ ಮುಂದುವರೆಯಿರಿ ಇದರಲ್ಲಿ ಬಹಳ ಪಾಸಿಟಿವ್ ರಿಸಲ್ಟ್ ಗಳನ್ನು ಕಾಣುತ್ತೀರಿ.

ಆದರೆ ಯಾವುದೇ ಕಾರಣಕ್ಕೂ ಈ ತಿಂಗಳಲ್ಲಿ ಯಾವುದೇ ವಿಚಾರವಾಗಿಯೂ ಮತ್ತೊಬ್ಬರ ಮೇಲೆ ಡಿಪೆಂಡ್ ಆಗಬೇಡಿ. ನಿಮ್ಮ ಕುಟುಂಬಸ್ಥರು ಸಹಾಯ ಮಾಡುತ್ತಾರೆ ಅಥವಾ ಸ್ನೇಹಿತರು ಹಿತೈಷಿಗಳು ನೆರವಾಗುತ್ತಾರೆ ಎಂದುಕೊಂಡು ಯಾವುದೇ ಕೆಲಸ ಕಾರ್ಯಗಳಿಗೂ ಧೈರ್ಯ ಮಾಡಬೇಡಿ.

ಎಂದಿನಂತೆ ನೀವು ನಿಮ್ಮ ಮೇಲೆ ನಂಬಿಕೆ ಇಟ್ಟು ನಿಮ್ಮ ಸಾಮರ್ಥ್ಯದ ಅನುಸಾರವಾಗಿ ಕೆಲಸಗಳನ್ನು ಮಾಡಿಕೊಂಡು ಹೋದರೆ ಈ ತಿಂಗಳಲ್ಲಿ ಖಂಡಿತವಾಗಿಯೂ ನಿಮ್ಮ ನಿರೀಕ್ಷೆಯ ಫಲ ಸಿಗುತ್ತದೆ. ಒಂದು ವೇಳೆ ಮತ್ತೊಬ್ಬರ ನೆರವು ಕಾಯುವುದಾದರೆ ಕಾರ್ಯ ವಿಳಂಬ ಅಥವಾ ಆ ಕೆಲಸದ ಹಾನಿ ಉಂಟಾಗುವ ಫಲಗಳಿವೆ ಎಂದು ಹೇಳುತ್ತದೆ ಈ ತಿಂಗಳ ಭವಿಷ್ಯ.

ಈ ಸುದ್ದಿ ಓದಿ:-ನೀವು ಸಾಮಾನ್ಯ ಮನುಷ್ಯನಲ್ಲ ಎಂದು ತೋರಿಸುವ 9 ಲಕ್ಷಣಗಳು ಇವು, ಇವುಗಳು ನಿಮ್ಮಲ್ಲಿದ್ದರೆ ಭಗವಂತನೇ ನಿಮ್ಮ ಜೊತೆಗೆ ಇದ್ದಾರೆ ಎಂದು ಅರ್ಥ.!

ಹಾಗೆ ಮದುವೆ ಮಾತುಕತೆ ವಿಚಾರವಾಗಿ ಕೂಡ ಶುಭಫಲಗಳನ್ನು ಕೇಳುವ ಸಾಧ್ಯತೆ ಇದೆ. ಈ ತಿಂಗಳಲ್ಲಿ ಸಂತಾನ ಫಲಕ್ಕಾಗಿ ಕಾಯುತ್ತಿರುವವರಿಗೆ ಶುಭ ಸುದ್ದಿಗಳನ್ನು ಕೇಳುವ ಫಲವಿದೆ. ಇದಕ್ಕೆ ಸಂಬಂಧಿಸಿದ ಪೂಜೆಗಳಲ್ಲಿ ತೊಡಗಿಕೊಳ್ಳುವ ಅಥವಾ ವೈದ್ಯಕೀಯ ಸಮಸ್ಯೆಗಳಿದ್ದರೆ ಚಿಕಿತ್ಸೆಗೆ ಪಡೆದುಕೊಳ್ಳುವುದಕ್ಕೆ ಅಥವಾ ಈ ಸಂಬಂಧಿತವಾಗಿ ಯಾವುದೇ ಪರಿಹಾರಕ್ಕಾಗಿ ಈ ಸಮಯ ಅತ್ಯಂತ ಸೂಕ್ತವಾಗಿದೆ.

ಭೂಮಿ ಖರೀದಿ ಮನೆ ಕಟ್ಟಿಸುವ ವಿಚಾರ ಇತ್ಯಾದಿಗಳಲ್ಲೂ ಕೂಡ ಒಳ್ಳೆಯದೇ ಆಗಲಿದೆ ಆದರೆ ನಿಮ್ಮ ಹಣಕಾಸಿನ ವ್ಯವಹಾರಗಳಲ್ಲಿ ಈ ತಿಂಗಳಿನಲ್ಲಿ ಆದಷ್ಟು ಎಚ್ಚರಿಕೆಯಿಂದ ಇರಿ ಕುಟುಂಬ ಸೌಖ್ಯ, ಆರೋಗ್ಯ ಎಲ್ಲವೂ ಶುಭಕರವಾಗಿರುತ್ತದೆ. ನಿಮ್ಮ ಇಚ್ಛೆಯಂತೆ ಕೈ ತುಂಬಾ ಕೆಲಸಗಳು ಇರುತ್ತದೆ, ಎಲ್ಲವನ್ನು ಸದುಪಯೋಗಪಡಿಸಿಕೊಳ್ಳಿ.

ವಿದ್ಯಾರ್ಥಿಗಳಿಗಂತೂ ವಿದ್ಯಾಭ್ಯಾಸದ ವಿಚಾರವಾಗಿ ಅದೃಷ್ಟ ಕೈ ಹಿಡಿಯಲಿದೆ ನಿಮ್ಮ ಶ್ರಮಕ್ಕೆ ತಕ್ಕ ಹಾಗೆ ಪ್ರತಿಫಲವನ್ನು ಕಂಡುಕೊಳ್ಳುವ ಸಮಯ ಇದಾಗಿದೆ. ವಿದ್ಯಾರ್ಥಿಗಳು ಬಹಳ ಉತ್ತಮ ಸಮಯವನ್ನು ಮಾರ್ಚ್ ತಿಂಗಳಲ್ಲಿ ಹೊಂದಿದ್ದೀರಿ.

ಈ ಸುದ್ದಿ ಓದಿ:-ಮನೆ ಕಟ್ಟುವವರಿಗೆ ಕೇಂದ್ರಸರ್ಕಾರದಿಂದ 2.7 ಲಕ್ಷ ಸಹಾಯಧನ, ಹೇಗೆ ಅರ್ಜಿ ಸಲ್ಲಿಸಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾರು ಅರ್ಹರು ನೋಡಿ.!

ಒಟ್ಟಾರೆಯಾಗಿ ‌ ಎಲ್ಲ ವಿಚಾರದಲ್ಲೂ ಉತ್ತಮವಾಗಿತ್ತು ಮತ್ತೊಬ್ಬರ ಮೇಲಿನ ನಿರೀಕ್ಷೆಯನ್ನು ಬಿಟ್ಟು ನಿಮ್ಮ ಸ್ವಂತ ಶ್ರಮ ಹಾಕಿ ಯಶಸ್ಸು ಪಡೆಯಿರಿ ಮತ್ತು ನಿಮ್ಮ ಇಷ್ಟ ದೇವರ ಹಾಗೂ ಕುಲ ದೇವರ ಪ್ರಾರ್ಥನೆಯನ್ನು ಪ್ರತಿನಿತ್ಯ ಮಾಡಿ, ಮಹಾವಿಷ್ಣು ಹಾಗೂ ಮಹಾ ಗಣಪತಿಯ ದರ್ಶನವನ್ನು ಬುಧವಾರದ ದಿನಗಳಂದು ಪಡೆಯಿರಿ ಒಳ್ಳೆಯದಾಗುತ್ತದೆ.

18 ವರ್ಷಗಳ ನಂತರ ರಾಹು ಮತ್ತು ಬುಧ ಸಂಯೋಗ, ಸಿಂಹ ರಾಶಿಯವರ ಮನೆ ಬಾಗಿಲಿಗೆ ಬರುತ್ತಿದೆ ಅದೃಷ್ಟ…

 

ಸೌರಮಂಡಲದಲ್ಲಿರುವ ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡುತ್ತಲೇ ಇರುತ್ತವೆ ಮತ್ತು ಈ ಸಂಚಾರವು ದ್ವಾದಶ ರಾಶಿಗಳೆಲ್ಲದರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಒಂದು ರಾಶಿಯಲ್ಲಿ ಒಂದಕ್ಕಿಂತ ಹೆಚ್ಚಿನ ಗ್ರಹಗಳು ಸೇರಿದಾಗ ಅತ್ಯಂತ ಶುಭ ಯೋಗಗಳು ಹಾಗೂ ಅಶುಭ ಫಲಗಳು ಎದುರಾಗುತ್ತವೆ.

ಸದ್ಯಕ್ಕೆ ಈಗ ಸಿಂಹ ರಾಶಿಯವರಿಗೆ 2024 ರ ಮಾರ್ಚ್ ತಿಂಗಳಿನಲ್ಲಿ ಇಂತಹ ಯೋಗ ಸಿಗುತ್ತಿದೆ. ಬರೋಬ್ಬರಿ 18 ವರ್ಷಗಳ ನಂತರ ಸಿಂಹ ರಾಶಿಯಲ್ಲಿ ಒಟ್ಟಿಗೆ ರಾಹು ಮತ್ತು ಬುಧನ ಸಂಯೋಗವಾಗುತ್ತಿದೆ ಇದು ಸಿಂಹ ರಾಶಿಯವರ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಇದು ಒಳ್ಳೆಯದಾ ಅಥವಾ ಕೆಟ್ಟದಾ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ವಿವರಿಸುತ್ತಿದ್ದೇವೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧ ಗ್ರಹವನ್ನು ರಾಶಿಗಳ ಯುವರಾಜ ಎನ್ನಲಾಗುತ್ತದೆ ಬುಧ ಗ್ರಹವು ಬುದ್ಧಿಯನ್ನು ವ್ಯಾಪಾರ ವ್ಯವಹಾರಗಳಲ್ಲಿ ಏಳಿಗೆಯನ್ನು ಸೂಚಿಸುತ್ತದೆ. ಬುಧನು ಮಿಥುನ ಹಾಗೂ ಕನ್ಯಾರಾಶಿಯ ಅಧಿಪತಿ ರಾಹು ಗ್ರಹವು ನೆರಳಿನ ಗ್ರಹವಾಗಿದೆ ಮತ್ತು ಪ್ರಸ್ತುತವಾಗಿ ಮೀನ ರಾಶಿಯಲ್ಲಿ ಸಂಚರಿಸುತ್ತಿದೆ.

ಈ ಸುದ್ದಿ ಓದಿ:- ಮನೆ ಕಟ್ಟುವವರಿಗೆ ಕೇಂದ್ರಸರ್ಕಾರದಿಂದ 2.7 ಲಕ್ಷ ಸಹಾಯಧನ, ಹೇಗೆ ಅರ್ಜಿ ಸಲ್ಲಿಸಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾರು ಅರ್ಹರು ನೋಡಿ.!

ಬುಧಗ್ರಹವು ಕೂಡ ಮಾರ್ಚ್ 07ರಂದು ಮೀನ ರಾಶಿಗೆ ಪ್ರವೇಶಿಸಿ ರಾಹು ಜೊತೆಗೆ ಸಂಚರಿಸಲಿದ್ದಾರೆ. 18 ವರ್ಷಗಳ ನಂತರ ಮತ್ತೆ ಇದು ಮರುಕಳಿಸಿದೆ. ಈ ಹಿಂದೆ 2006ರಲ್ಲಿ ರಾಹು ಮತ್ತು ಬುಧ ಮೀನ ರಾಶಿಗೆ ಸೇರಿದ್ದರು ಇದರ ಪರಿಣಾಮವು 12 ರಾಶಿಗಳ ಮೇಲೆ ಇದ್ದರು ಒಂದು ವಿಶೇಷ ರಾಶಿಗೆ ಮಾತ್ರ ಅತ್ಯಂತ ಶುಭಕರ ಫಲಿತಾಂಶಗಳನ್ನು ನೀಡುತ್ತಿದೆ ಅದೇ ಸಿಂಹ ರಾಶಿ.

ಸಿಂಹ ರಾಶಿ ಎಂಟನೇ ಮನೆಯಲ್ಲಿ ರಾಹು ಬುಧನನ್ನು ಸೇರುತ್ತಿದ್ದಾರೆ. ಈ ಮೇಲೆ ತಿಳಿಸಿದಂತೆ ಇದು ಅತ್ಯಂತ ಬಲವಾದ ಯೋಗವನ್ನು ನೀಡುತ್ತಿದೆ. ಬುಧನ ಕಾರಣದಿಂದಾಗಿ ವ್ಯಾಪಾರ ವ್ಯವಹಾರಗಳಲ್ಲಿ ವಿಪರೀತ ಅಭಿವೃದ್ಧಿಯಾಗಿ ಹೆಚ್ಚು ಹಣ ಗಳಿಕೆ ಮಾಡುತ್ತಾರೆ. ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚುತ್ತದೆ.

ಹೂಡಿಕೆಗೆ ಉತ್ತಮ ಸಮಯ ಈಗಾಗಲೇ ಹೂಡಿಕೆ ಮಾಡಿದರೆ ಒಳ್ಳೆಯ ರಿಟರ್ನ್ಸ್ ಕೂಡ ನೋಡುತ್ತೀರಿ. ಉದ್ಯೋಗಿಗಳು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯುವರು. ತಮ್ಮ ಕೆಲಸದ ಕ್ಷೇತ್ರದಲ್ಲಿ ಟ್ಯಾಲೆಂಟ್ ಗೆ ತಕ್ಕ ಪ್ರಶಂಸೆಯನ್ನು ಪಡೆಯುತ್ತಾರೆ ಒಳ್ಳೊಳ್ಳೆ ಅವಕಾಶಗಳು ಮತ್ತು ಉನ್ನತ ದರ್ಜೆಗೆ ಇರುವ ಅದೃಷ್ಟವನ್ನು ಈ ತಿಂಗಳಿನಲ್ಲಿ ಪಡೆಯುತ್ತಿದ್ದಾರೆ.

ಈ ಸುದ್ದಿ ಓದಿ:- ಮಹಿಳೆಯರಿಗೆ ಸಿಹಿ ಸುದ್ದಿ, ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಕೇವಲ ರೂ.100 ಮಾತ್ರ.!

ನಿಮ್ಮ ಅದೃಷ್ಟದ ಬಲದಿಂದ ಬಾಕಿ ಉಳಿದಿರುವ ಅದೆಷ್ಟೋ ಕಾರ್ಯಗಳಲ್ಲಿ ಜಯ ಸಿಗುತ್ತಿದೆ, ಎಲ್ಲವೂ ಪೂರ್ತಿಯಾಗಿ ನಿಮಗೆ ಬಹಳ ಆನಂದ ತರುತ್ತದೆ. ಸರ್ಕಾರಿ ಹುದ್ದೆಗೆ ಪ್ರಯತ್ನ ಪಡುತ್ತಿರುವವರಿಗೆ ಅತ್ಯಂತ ಶುಭ ಹಾಗೂ ವಿದೇಶಿ ಪಯಣ ಕೈಗೊಳ್ಳುವವರು ವಿದೇಶದಲ್ಲಿ ವಿದ್ಯಾಭ್ಯಾಸಕ್ಕಾಗಿ ಅಥವಾ ಉದ್ಯೋಗಕ್ಕಾಗಿ ಹೋಗುವವರು ಎಲ್ಲರೂ ಕೂಡ ಅನುಕೂಲಕರ ರೀತಿಯಲ್ಲಿ ಗುರಿ ತಲುಪದಿದ್ದಾರೆ.

ರಾಹುವಿನ ಪ್ರಭಾವ ಕೂಡ ಇರುವುದರಿಂದ ಕುಟುಂಬದಲ್ಲಿ ಆತ್ಮೀಯತೆ ಹೆಚ್ಚಾಗುತ್ತದೆ. ನಿಮ್ಮ ಕನಸುಗಳಿಗೆ ಕುಟುಂಬದ ಸಹಕಾರ ದೊರೆಯುತ್ತದೆ ಅಥವಾ ಕುಟುಂಬಕ್ಕಾಗಿ ನೀವೇ ಕೆಲ ಒಳ್ಳೆಯ ನಿರ್ಧಾರಕ್ಕೂ ಬರುತ್ತಿರಿ ಇಂತಹ ಫಲಗಳು ಉಂಟಾಗುತ್ತವೆ. ಪ್ರೇಮಿಗಳಲ್ಲಿ ಅಥವಾ ದಂಪತಿಗಳಲ್ಲಿ ವಿರಸ ಉಂಟಾಗಿದ್ದರೆ ತನ್ನಿಂದ ತಾನೇ ಅದು ನಿವಾರಣೆಯಾಗಿ ಮಾನಸಿಕ ಒತ್ತಡಗಳು ಕಡಿಮೆ ಆಗುತ್ತದೆ.

ಈ ಸುದ್ದಿ ಓದಿ:- ನೀವು ಸಾಮಾನ್ಯ ಮನುಷ್ಯನಲ್ಲ ಎಂದು ತೋರಿಸುವ 9 ಲಕ್ಷಣಗಳು ಇವು, ಇವುಗಳು ನಿಮ್ಮಲ್ಲಿದ್ದರೆ ಭಗವಂತನೇ ನಿಮ್ಮ ಜೊತೆಗೆ ಇದ್ದಾರೆ ಎಂದು ಅರ್ಥ.!

ಒಟ್ಟಾರೆಯಾಗಿ ಬಹಳ ಶುಭಫಲಗಳು ಸಿಂಹ ರಾಶಿಯವರಿಗೆ ಸಿಗುತ್ತಿದ್ದು, ಬಹುತೇಕ ಎಲ್ಲಾ ವಿಚಾರದಲ್ಲೂ ಕೂಡ ಅತ್ಯಂತ ಶುಭವಾಗುತ್ತಿದೆ. ಇಂತಹ ಒಳ್ಳೆಯ ಸಮಯಗಳಲ್ಲಿ ಒಳ್ಳೊಳ್ಳೆ ಕೆಲಸಗಳನ್ನು ಮಾಡುವ ಮೂಲಕ ಜೀವನಕ್ಕೆ ಅನುಕೂಲಕರವಾಗುವ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಬದುಕನ್ನು ಉತ್ತಮಗೊಳಿಸಿಕೊಳ್ಳಿ.

https://youtu.be/Nsc4tNvA8Cg?si=3suh6MDMhTKDu5Wd

ಹಾಳಾದ ತೆಂಗಿನಕಾಯಿ ಎಸೆಯಬೇಡಿ ಇನ್ಮುಂದೆ ಈ ರೀತಿ ಮಾಡಿ.!

 

ಪ್ರಪಂಚದಲ್ಲಿ ಏನು ಕಂಡು ಹಿಡಿದರು ಕೊಬ್ಬರಿ ಒಳಗೆ ಹೇಗಿದೆ ಎಂದು ಕಂಡುಹಿಡಿಯಲು ಯಾವ ಟೆಕ್ನಾಲಜಿಯೂ ಬರಲಿಲ್ಲ. ಯಾವ ತಂತ್ರ ವಿದ್ಯೆ ವಿದ್ಯೆಯಿಂದಲೂ ತಿಳಿಯಲಾಗಲಿಲ್ಲ ಎಂದು ಹೇಳಬಹುದು. ಇದು ಕೆಲವರಿಗೆ ತಮಾಷೆ ಎನಿಸಬಹುದು ಆದರೆ ನಿಜವಾಗಿಯೂ ದೊಡ್ಡ ಮಟ್ಟದಲ್ಲಿ ಕೊಬ್ಬರಿ ಖರೀದಿಸುವವರು ಅಥವಾ ಮಾರಾಟ ಮಾಡುವವರಿಗೆ ಈ ರೀತಿ ಕೇಳಿ ನೋಡಿದರೆ ಅದರ ಹಿಂದಿನ ಕಷ್ಟ ತಿಳಿಯುತ್ತದೆ.

ಅಲ್ಲದೇ ನಾವೇ ಮನೆಯಲ್ಲಿ ಯಾವುದಾದರೂ ಶುಭ ಸಮಾರಂಭ ಇದ್ದಾಗ ಜಾಸ್ತಿ ಕೊಬ್ಬರಿ ತಂದಾಗ ನಮಗೆ ಇದರ ಅನುಭವ ಆಗಿರುತ್ತದೆ. ಒಳಗೆ ಹೇಗಿದೆ ಎಂದು ಗೊತ್ತಾಗದೆ ನಾವು ಕೆಟ್ಟಿರುವ ಕೊಬ್ಬರಿಗೂ ಸಾವಿರಾರು ರೂಪಾಯಿ ಸುರಿದಿರುತ್ತೇವೆ ಕೆಲವೊಮ್ಮೆ ತೆಂಗಿನಕಾಯಿ ವಿಚಾರದಲ್ಲೂ ಹೀಗೆ ಆಗುವುದು ಇದೆ.

ಇನ್ನು ಮುಂದೆ ಈ ಬಗ್ಗೆ ಬೇಸರ ಮಾಡಿಕೊಳ್ಳುವುದು ಬೇಡ. ಕೊಬ್ಬರಿ ಕೆಟ್ಟಿದ್ದರು ಅಥವಾ ತೆಂಗಿನಕಾಯಿ ಕೆಟ್ಟಿದ್ದರು ಅಥವಾ ನಿಮ್ಮ ಮನೆಯಲ್ಲಿ ಯಾವುದಾದರೂ ಹಬ್ಬ ಹರಿದಿನ ಅಥವಾ ದೇವಸ್ಥಾನಗಳಿಗೆ ಹೋದಾಗ ಅಥವಾ ಇನ್ಯಾವುದೇ ಕಾರಣಕ್ಕಾಗಿ ಜಾಸ್ತಿ ತೆಂಗಿನ ಕಾಯಿಯನ್ನು ಹೊಡೆದು ಬಳಸಲು ಆಗುತ್ತಿಲ್ಲ.

ಈ ಸುದ್ದಿ ಓದಿ:- ಮಹಿಳೆಯರಿಗೆ ಸಿಹಿ ಸುದ್ದಿ, ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಕೇವಲ ರೂ.100 ಮಾತ್ರ.!

ಕೆಟ್ಟು ಹೋಗುತ್ತಿದೆ ಎಂದು ಬೇಸರವಾಗುತ್ತಿದ್ದರೆ ಆ ಸಮಯದಲ್ಲಿ ಇಂದು ನಾವು ಈ ಲೇಖನದಲ್ಲಿ ತಿಳಿಸುತ್ತಿರುವ ಒಂದು ಸಿಂಪಲ್ ಟ್ರಿಕ್ ಬಳಸಿ, ಇವುಗಳು ವೇಸ್ಟ್ ಆಗದಂತೆ ನೋಡಿಕೊಳ್ಳಿ. ನೀವು ಕಸಕ್ಕೆ ಹಾಕುತ್ತಿದ್ದ ಕೊಬ್ಬರಿಯಿಂದಲೇ ಒಂದು ಒಳ್ಳೆಯ ರಸವನ್ನು ಹೇಗೆ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಹೇಳಿಕೊಡುತ್ತಿದ್ದೇವೆ.

ಕೊಬ್ಬರಿ, ತೆಂಗಿನಕಾಯಿ ಕೆಟ್ಟಾಗ ಒಳಗಡೆ ಕಪ್ಪು ಚುಕ್ಕೆ ಆಗಿರುತ್ತದೆ, ಅದನ್ನು ತೊಳೆದುಕೊಳ್ಳಬೇಕು. ಅದು ಸುಲಭಕ್ಕೆ ಹೋಗುವುದಿಲ್ಲ ಹಾಗಾಗಿ ಎಲ್ಲವನ್ನು ಬಿಡಿಸಿ ಒಂದು ನೀರಿನ ಪಾತ್ರೆಯಲ್ಲಿ ಹಾಕಿ ರಾತ್ರಿ ನೆನೆಯಲು ಬಿಡಿ ಬೆಳಗ್ಗೆ ಬೇಗ ಎದ್ದು ಸ್ಪೂನ್ ಅಥವಾ ಚಾಕು ಸಹಾಯದಿಂದ ಒಳಗೆ ಕಪ್ಪು ಕಪ್ಪಾಗಿರುವುದನ್ನೆಲ್ಲಾ ತೆರೆಯಿರಿ ಮತ್ತು ಈಗ ಎಲ್ಲವನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿಕೊಂಡು ಮಿಕ್ಸಿ ಜಾರಿಗೆ ಹಾಕಿ.

ಸ್ವಲ್ಪ ನೀರು ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಎಷ್ಟು ನೈಸ್ ಸಾಧ್ಯ ಅಷ್ಟು ನೈಸ್ ಆಗಿ ಇದು ಬರಬೇಕು ಈಗ ಈ ಪೇಸ್ಟ್ ಅನ್ನು ಒಂದು ಕಾಟನ್ ಬಟ್ಟೆ ಸಹಾಯದಿಂದ ಶೋಧಿಸಿಕೊಳ್ಳಿ. ಶುದ್ಧವಾದ ತೆಂಗಿನಕಾಯಿ ಹಾಲು ಬರುತ್ತದೆ ನಂತರ ಒಂದು ದೊಡ್ಡ ಅಗಲವಾದ ಬಾಣಲಿಗೆ ಹಾಕಿ ಗ್ಯಾಸ್ ಮೇಲೆ ಇಡಿ ಮೀಡಿಯಂ ಫ್ಲೇಮ್ ನಲ್ಲಿ 15 ನಿಮಿಷಗಳ ಕಾಲ ಇದನ್ನು ಕಾಯಲು ಬಿಡಿ ಮತ್ತು ತಳ ಹಿಡಿಯಬಾರದು ಹಾಗಾಗಿ ಕೈ ಆಡುತ್ತಾ ಇರಿ.

ಈ ಸುದ್ದಿ ಓದಿ:- ಮನೆ ಕಟ್ಟುವವರಿಗೆ ಕೇಂದ್ರಸರ್ಕಾರದಿಂದ 2.7 ಲಕ್ಷ ಸಹಾಯಧನ, ಹೇಗೆ ಅರ್ಜಿ ಸಲ್ಲಿಸಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾರು ಅರ್ಹರು ನೋಡಿ.!

ಒಂದೆರಡು ತುಳಸಿ ಎಲೆಯನ್ನು ಚೆನ್ನಾಗಿ ಕೈಯಲ್ಲಿ ತೀಡಿ ರಸವನ್ನು ಹಾಕಿ ನಿಮಗೆ ತೆಂಗಿನಕಾಯಿ ಹಾಲು ಇರುವುದು ಬ್ರೌನ್ ಬಣ್ಣಕ್ಕೆ ತಿರುಗುತ್ತಿರುವುದು ಗೊತ್ತಾಗುತ್ತದೆ. ಮೇಲೆ ಎಣ್ಣೆ ತೇಲುತ್ತಾ ಇರುವ ರೀತಿ ಬರುತ್ತದೆ ಆಗ ಇದು ಎಣ್ಣೆ ಆಗಿದೆ ಎನ್ನುವುದು ಅದರ ಘಮದಿಂದ ಹಾಗೂ ಬದಲಾಗುತ್ತಿರುವ ಬಣ್ಣದಿಂದ ತಿಳಿಯುತ್ತದೆ ಇದು ಸೀದು ಹೋಗದಂತೆ ನೋಡಿಕೊಂಡು ಸ್ಟವ್ ಆಫ್ ಮಾಡಿ.

ಸ್ವಲ್ಪ ಬೆಚ್ಚಗಿರುವಾಗ ಇದನ್ನು ಮತ್ತೆ ಕಾಟನ್ ಬಟ್ಟೆ ಅಥವಾ ಸ್ಟೇನರ್ ಸಹಾಯದಿಂದ ಶೋಧಿಸಿಕೊಳ್ಳಿ. ಒಂದು ಚಿಟಿಕೆ ಪಚ್ಚ ಕರ್ಪೂರ ಪುಡಿಯನ್ನು ಕೂಡ ಸೇರಿಸಿ ಈಗ ಶುದ್ಧವಾದ ಘಮಘಮ ಎನ್ನುವ ತೆಂಗಿನಕಾಯಿ ಎಣ್ಣೆಯು ತಯಾರಾಗಿರುತ್ತದೆ. ದೇವರ ದೀಪಕ್ಕೆ ಅಥವಾ ಮಸಾಜ್ ಮಾಡಲು ಅಥವಾ ಕೂದಲಿಗೆ ಹಚ್ಚಲು ಬಳಸಬಹುದು.

ಆಧಾರ್ ಕಾರ್ಡ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್, ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೂ ಸಿಗಲಿದೆ ರೂ.2000.!

ಕಳೆದ ಒಂದು ವರ್ಷದಿಂದ ಆಧಾರ್ ಕಾರ್ಡ್ ಅಪ್ಡೇಟ್ (Aadhar Update) ವಿಷಯ ದೇಶದಾದ್ಯಂತ ಸಾಕಷ್ಟು ಬಾರಿ ಸುದ್ದಿಯಾಗಿದೆ. ಕಳೆದ ಮಾರ್ಚ್ 14ರಂದು ಆಧಾರ್ ಕಾರ್ಡ್ ನೀಡುವ ಅಧಿಕೃತ ಸಂಸ್ಥೆಯಾದ UIDAI ಯಾರು ಕಳೆದ 10 ವರ್ಷಗಳಿಂದ ಒಮ್ಮೆ ಕೂಡ ತಮ್ಮ ಆಧಾರ್ ಅಪ್ಡೇಟ್ ಮಾಡಿಸಿಲ್ಲ ಅಂತವರು ಕೂಡಲೇ ತಮ್ಮ POA / POI ಗಳನ್ನು ಕೊಟ್ಟು ರಿನೀವಲ್ (Renewal) ಮಾಡಿಕೊಳ್ಳಬೇಕು.

ಒಂದು ವೇಳೆ ಹತ್ತು ವರ್ಷದಲ್ಲಿ ಯಾವಾಗಲಾದರೂ ಮೊಬೈಲ್ ಸಂಖ್ಯೆ ಅಥವಾ ಸ್ವ ವಿವರಗಳಲ್ಲಿ ತಿದ್ದುಪಡಿ ಮಾಡಿಸಿದವರಿಗೆ ಇದರ ಅವಶ್ಯಕತೆ ಬರುವುದಿಲ್ಲ ಎಂದು ಸೂಚಿಸಿತ್ತು. ಸಾಮಾನ್ಯವಾಗಿ ಆಧಾರ್ ಅಪ್ಡೇಟ್ ಗೆ ರೂ.50 ಶುಲ್ಕ ವಿಧಿಸಲಾಗುತ್ತದೆ ಆದರೆ ಈ ಬಾರಿ ದೇಶದ ಕೋಟ್ಯಂತರ ನಾಗರಿಕರಿಗೆ ಅನಿವಾರ್ಯ ಇದ್ದಿದರಿಂದ ಸರ್ಕಾರ ಉಚಿತವಾಗಿ ಜೂನ್ 14 2023ರ ವರೆಗೆ ರಿನೀವಲ್ ಗೆ ಅವಕಾಶ ನೀಡಿತ್ತು.

ಈ ಸುದ್ದಿ ಓದಿ:- ಮಹಿಳೆಯರಿಗೆ ಸಿಹಿ ಸುದ್ದಿ, ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಕೇವಲ ರೂ.100 ಮಾತ್ರ.!

ಇದಕ್ಕೆ ಬಹಳ ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿ ಬಂತು. ಸಮಯದ ಕೊರತೆ ಮತ್ತು ಇನ್ನಿತರ ಕಾರಣಗಳಿಂದಾಗಿ ಸಂಪೂರ್ಣವಾಗಿ ಆಧಾರ ರಿನೀವಲ್ ಕಾರ್ಯ ಸಾಧ್ಯವಾಗಲಿಲ್ಲ ಎಂದೇ ಹೇಳಬಹುದು ಮತ್ತು ಹೆಚ್ಚಿನ ಕಾಲಾವಕಾಶದ ಅಗತ್ಯ ಇದೆ ಎಂದು ತಿಳಿದು ಬಂದಮೇಲೆ ಸೆಪ್ಟೆಂಬರ್ 14, 2023ರವರೆಗೆ ನಂತರ ಇನ್ನೊಮ್ಮೆ ಡಿಸೆಂಬರ್ 14 2023ರ ವರೆಗೆ ಹಾಗೂ ಕೊನೆಯದಾಗಿ ಮಾರ್ಚ್ 14, 2023ರವರೆಗೆ ಉಚಿತವಾಗಿ ಆಧಾರ್ ರಿನೀವಲ್ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು.

ಸರ್ಕಾರ ನೀಡಿದ ಈ ಕಾಲವಕಾಶ ಮುಗಿದ ಮೇಲೆ ರೂ.2000 ದಂಡ (fine) ಕಟ್ಟಿ ಮಾಡಿಕೊಳ್ಳಬೇಕಾಗುತ್ತದೆ ಮತ್ತು ಆಧಾರ್ ಅಪ್ಡೇಟ್ ಮಾಡಿಸುವವರೆಗೂ ಕೂಡ ಅವುಗಳನ್ನು ತಡೆಹಿಡಿಯಲಾಗುತ್ತದೆ ನಂತರ ಆಧಾರ್ ಬಳಸಿ ಮಾಡಲಾಗುವ ಯಾವುದೇ ಕಾರ್ಯವು ಆಗುವುದಿಲ್ಲ ಹಾಗೂ ಆಧಾರ್ ಲಿಂಕ್ ಆಗಿರುವ ಯಾವುದೇ ಡಾಕ್ಯುಮೆಂಟ್ ಬಳಸಲಾಗುವುದಿಲ್ಲ.

ಈ ಸುದ್ದಿ ಓದಿ:-ನೀವು ಸಾಮಾನ್ಯ ಮನುಷ್ಯನಲ್ಲ ಎಂದು ತೋರಿಸುವ 9 ಲಕ್ಷಣಗಳು ಇವು, ಇವುಗಳು ನಿಮ್ಮಲ್ಲಿದ್ದರೆ ಭಗವಂತನೇ ನಿಮ್ಮ ಜೊತೆಗೆ ಇದ್ದಾರೆ ಎಂದು ಅರ್ಥ.!

ಹಾಗಾಗಿ ಸರ್ಕಾರದ ಸೂಚನೆಯಂತೆ ಕೂಡಲೇ ಆಧಾರ್ ಅಪ್ಡೇಟ್ ಮಾಡಿಸಿ ಎನ್ನುವ ಕಟುನಿಟ್ಟಾದ ಆದೇಶವನ್ನು ಕಳೆದ ತಿಂಗಳು ಹೊರಡಿಸಿತ್ತು. ಆ ಪ್ರಕಾರವಾಗಿ ಮಾರ್ಚ್ 14, 2024ಕ್ಕೆ ಸರ್ಕಾರ ನೀಡಿದ ಕಡೇ ಗಡುವು ಮುಕ್ತಾಯವಾಗಿದೆ. ಈ ಸಮಯದಲ್ಲಿ ಆಧಾರ್ ಅಪ್ಡೇಟ್ ಮಾಡಿದವರಿಗೆ ಬಹಳಷ್ಟು ಸಮಸ್ಯೆ ಆಗುತ್ತಿದೆ ಯಾಕೆಂದರೆ ನಾವು ಈಗ ನಮ್ಮ ಎಲ್ಲಾ ದಾಖಲೆಗಳಿಗೂ ಕೂಡ ಆಧಾರ್ ಕಾರ್ಡ್ ಲಿಂಕ್ ಮಾಡಿರುತ್ತೇವೆ.

ಅದರಲ್ಲಿಯೂ ಮುಖ್ಯವಾಗಿ ಬ್ಯಾಂಕ್ ಅಕೌಂಟ್ ಗಳಿಗೂ ಕೂಡ ಆಧಾರ್ ಲಿಂಕ್ ಆಗಿದೆ. DBT ಮೂಲಕ ಪ್ರತಿ ತಿಂಗಳು ವೃದ್ಯಾಪ ವೇತನ, ಅಂಗವಿಕಲ ವೇತನ, ವಿಧವಾ ವೇತನ, ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಹಣ ಪಡೆಯುವವರು ಒಂದು ವೇಳೆ ಆಧಾರ್ ಅಪ್ಡೇಟ್ ಮಾಡಿಸದಿದ್ದರೆ ಮುಂದಿನ ತಿಂಗಳಿನಿಂದ ಹಣ ಹೋಗುವುದಿಲ್ಲ, ಹಾಗಾಗಿ ಕೂಡಲೇ ಆಧಾರ್ ಅಪ್ಡೇಟ್ ಮಾಡಿಸಬೇಕು.

ಈ ಸುದ್ದಿ ಓದಿ:-ಶೀಘ್ರ ವಿವಾಹಕ್ಕೆ ಸರಳ ಪರಿಹಾರ, ತಾಯಿ ಬನಶಂಕರಮ್ಮನಿಗೆ ಹೀಗೆ ಸಂಕಲ್ಪ ಮಾಡಿ.!

ಆದರೆ ಮಾರ್ಚ್ 14, 2023 ರವರೆಗೆ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಿಕೊಳ್ಳಲು ನೀಡಿದ್ದ ಅವಕಾಶ ಮುಕ್ತಾಯ ಆಗಿರುವುದರಿಂದ ರೂ.2000 ದಂಡ ಪಾವತಿಸಬೇಕು ಎನ್ನುವ ಬೇಸರ ಇದ್ದರೆ ನಿಮಗೊಂದು ಸಮಾಧಾನಕರ ಸುದ್ದಿ ಇದೆ. ಅದೇನೆಂದರೆ ಸರ್ಕಾರ ಈಗ ಕೊನೆಯ ಬಾರಿಗೆ ಜೂನ್ 14, 2024ರ ವರೆಗೆ ಉಚಿತವಾಗಿಯೇ ಆಧಾರ್ ಅಪ್ಡೇಟ್ ಮಾಡಿಕೊಳ್ಳಲು ಅವಕಾಶ ನೀಡುತ್ತಿದೆ.

ಮತ್ತು ಇದು ಕೊನೆಯ ಅವಕಾಶ ಆಗಿದ್ದು ಈ ಅವಕಾಶ ಮುಕ್ತಾಯವಾದ ನಂತರ ಕಡಾ ಖಂಡಿತವಾಗಿ ಈ ಮೇಲೆ ಸೂಚಿಸಿದ್ದ ನಿಯಮಗಳು ಜಾರಿಗೆ ಬರಲಿವೆ. ಆದ್ದರಿಂದ ಕೂಡಲೇ ಹತ್ತಿರದ ಆಧಾರ್ ಸೇವಾ ಕೇಂದ್ರ ಅಥವಾ CSC ಕೇಂದ್ರ ಅಥವಾ ನೀವೇ ಆನ್ಲೈನಲ್ಲಿ UIDAIನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಿ.

https://youtu.be/8z1oUm4hc-Q?si=-IY6BpAvkSe2Fth7

ಕೊಟ್ಟ ಹಣ ವಾಪಸ್ ಬರಬೇಕಾ.? ಈ ಚಿಕ್ಕ ಮಂತ್ರ ಹೇಳಿ ವಾರದೊಳಗೆ ಹಣ ವಾಪಸ್ ಬರುತ್ತೆ.!

 

ನಮ್ಮ ಬಳಿ ಹಣವಿದ್ದಾಗ ನಮ್ಮ ಸ್ನೇಹಿತರು ಬಂಧುಗಳು ಪರಿಚಯಸ್ಥರು ಸಾಲ ಕೇಳುತ್ತಾರೆ ಅವರ ಕಷ್ಟವನ್ನು ನೋಡಲಾಗದೆ ನಾವು ನಮ್ಮ ಕೈಲಾದಷ್ಟು ಹಣ ಸಹಾಯ ಮಾಡಿರುತ್ತೇವೆ ಆದರೆ ಅವರು ವಾಪಸ್ಸು ಕೊಡುತ್ತೇನೆ ಎಂದು ಹೇಳಿದ ಸಮಯದ ಎರಡರಷ್ಟಾದರೂ ಕೆಲವೊಮ್ಮೆ ಅವರು ಮಾತಿಗೆ ತಕ್ಕ ಹಾಗೆ ನಡೆದುಕೊಳ್ಳುವುದಿಲ್ಲ.

ಸಣ್ಣಪುಟ್ಟ ಹಣವಾಗಿದ್ದರೆ ಸುಮ್ಮನೆ ಆಗಬಹುದು ಆದರೆ ದೊಡ್ಡ ಮೊತ್ತದ ಹಣ ಕೊಟ್ಟು ಬಿಡುತ್ತೇವೆ ಮತ್ತು ನಾವು ಅದನ್ನು ನಮ್ಮ ಜೀವನದ ಯಾವುದೋ ಒಂದು ಮುಖ್ಯ ಉದ್ದೇಶಕ್ಕಾಗಿ ಇಟ್ಟುಕೊಂಡಿರುತ್ತೇವೆ. ಹೀಗೆ ನಾವು ಕಷ್ಟಪಟ್ಟು ದುಡಿದಿಟ್ಟಿದ್ದ ಹಣವನ್ನು ಹಾಗೆ ಬಿಡಲು ಮನಸ್ಸು ಇರುವುದಿಲ್ಲ ಆಗ ನೀವು ಕೊಟ್ಟ ಹಣ ಒಳ್ಳೆಯ ರೀತಿಯಲ್ಲಿ ನಿಮಗೆ ಆದಷ್ಟು ಬೇಗ ಬಂದು ಸೇರಬೇಕು ಎಂದರೆ ನಾವು ಹೇಳುವ ಈ ಸರಳ ವಿಧಾನದಲ್ಲಿ ಒಂದು ಚಿಕ್ಕ ಉಪಾಯ ಮಾಡಿ ಸಾಕು.

ಈ ಆಚರಣೆಯನ್ನು ಬುಧವಾರದ ದಿನ ರಾತ್ರಿ ಹೊತ್ತು ಅಡುಗೆ ಮನೆಯಲ್ಲಿ ಮಾಡಬೇಕು. ಅಡುಗೆ ಮನೆಯಲ್ಲಿ ಮಾಡಬೇಕಾದ ಕಾರಣ ಅಡುಗೆ ಮನೆ ಕ್ಲೀನ್ ಆಗಿರಬೇಕಾದದ್ದು ಅಷ್ಟೇ ಮುಖ್ಯ. ರಾತ್ರಿ ಊಟ ಆದ ಮೇಲೆ ಅಡುಗೆಮನೆಯನ್ನು ಸ್ವಚ್ಛಗೊಳಿಸಿ ಅಡುಗೆ ಮಾಡಿದ ಪಾತ್ರೆಗಳು ಹಾಗೂ ಊಟ ಮಾಡಿದ ಪಾತ್ರೆಗಳನ್ನು ತೊಳೆದು ಇಡಬೇಕು.

ಈ ಸುದ್ದಿ ಓದಿ:- ಮಹಿಳೆಯರಿಗೆ ಸಿಹಿ ಸುದ್ದಿ, ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಕೇವಲ ರೂ.100 ಮಾತ್ರ.!

ಈ ಪೂಜೆ ಮಾಡುವ ದಿನ ಮಾತ್ರ ಅಲ್ಲದೆ ಪ್ರತಿದಿನವೂ ಕೂಡ ಊಟ ಮಾಡಿದ ಪಾತ್ರೆಗಳನ್ನು ತೊಳೆದು ಇಟ್ಟೇ ಮಲಗಬೇಕು ಆಗ ಹಣಕಾಸಿನ ಸಮಸ್ಯೆಗಳು ಉಂಟಾಗುವುದಿಲ್ಲ. ಯಾಕೆಂದರೆ ಅಡುಗೆಮನೆ ಸ್ವಚ್ಛವಾಗಿದ್ದರೆ ರಾತ್ರಿ ಹೊತ್ತು ಲಕ್ಷ್ಮಿ ದೇವಿಯು ಸಂಚಾರಕ್ಕೆ ಬಂದಾಗ ಆ ಮನೆಯ ಶುದ್ಧತೆ ಹಾಗೂ ಸ್ವಚ್ಛತೆ ನೋಡಿ ಆಶೀರ್ವದಿಸಿ ಹೋಗುತ್ತಾರೆ ಈ ರೀತಿ ಆಶೀರ್ವಾದ ಪಡೆದ ಮನೆಗಳಲ್ಲಿ ಧನ ಹಾಗೂ ಧಾನ್ಯಕ್ಕೆ ಕೊರತೆ ಇರುವುದಿಲ್ಲ ಎಂದು ನಂಬಲಾಗುತ್ತದೆ.

ಹೀಗೆ ಅಡುಗೆ ಮನೆ ಶುದ್ಧ ಮಾಡಿಕೊಂಡ ಮೇಲೆ ಗೋಧಿ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಅರಿಶಿಣ ಪುಡಿ ಮಿಕ್ಸ್ ಮಾಡಿ ದೀಪದ ರೀತಿ ಮಾಡಿಕೊಳ್ಳಬೇಕು. ಈ ಗೋಧಿ ಹಿಟ್ಟಿನ ದೀಪಕ್ಕೆ ಸಾಸಿವೆ ಎಣ್ಣೆಯನ್ನು ಹಾಕಬೇಕು ಮತ್ತು ಈ ದೀಪವನ್ನು ತಾಯಿ ಮಹಾಲಕ್ಷ್ಮಿ ಸ್ವರೂಪ ಎಂದುಕೊಂಡು ಅರಿಶಿಣ ಕುಂಕುಮ ಹೂಗಳಿಂದ ಅಲಂಕರಿಸಬೇಕು.

ಮತ್ತು ಈ ದೀಪಕ್ಕೆ ಸಾಸಿವೆ ಎಣ್ಣೆಯನ್ನು ಹಾಕಬೇಕು ನೆನಪಿರಲಿ ಶುದ್ಧವಾದ ಸಾಸಿವೆ ಎಣ್ಣೆ ಬಿಟ್ಟು ಬೇರೆ ಯಾವುದೇ ಎಣ್ಣೆಯನ್ನು ಹಾಕಬಾರದು. ನಂತರ ಹತ್ತಿಯನ್ನು ಇಟ್ಟು ಅಡುಗೆ ಮನೆ ಮಸಾಲೆ ಡಬ್ಬಿಯಲ್ಲಿರುವ ಐದು ಲವಂಗಗಳನ್ನು ತೆಗೆದುಕೊಂಡು ಇದಕ್ಕೆ ಹಾಕಿ. ನೀವು ತೆಗೆದುಕೊಳ್ಳುವ ಲವಂಗವು ಚೆನ್ನಾಗಿರಬೇಕು, ಮುರಿದಿರಬಾರದು ಹುಳುಕಾಗಿರುವ ಲವಂಗಗಳನ್ನು ತೆಗೆದುಕೊಳ್ಳಬೇಡಿ.

ಈ ಸುದ್ದಿ ಓದಿ:-ಫ್ರಿಡ್ಜ್ ಮೇಲೆ ಅಪ್ಪಿ ತಪ್ಪಿಯು ಈ 7 ವಸ್ತುಗಳನ್ನು ಇಡಬೇಡಿ, ಅಪ್ಪಿತಪ್ಪಿ ಇಟ್ಟರೆ ಹಣಕಾಸಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಚ್ಚರ.!

ಈಗ ದೀಪ ಹಚ್ಚಿ ತಾಯಿ ಮಹಾಲಕ್ಷ್ಮಿಯನ್ನು ನಿಮ್ಮ ಹಣಕಾಸಿನ ಸಮಸ್ಯೆ ಪರಿಹರಿಸುವಂತೆ ಕೇಳಿಕೊಳ್ಳಿ ಮತ್ತು ನೀವು ಯಾರಿಗೆ ಹಣ ನೀಡುತ್ತರೋ ಅವರಿಗೆ ಒಳ್ಳೆಯ ಬುದ್ದಿ ಕೊಟ್ಟು ಅವರೇ ಬಂದು ಹಣ ವಾಪಸ್ ಕೊಡುವಂತೆ ಮಾಡಿ ಎಂದು ಪ್ರಾರ್ಥಿಸಿಕೊಳ್ಳಿ ಕೊನೆಗೆ ಒಂದು ಶಕ್ತಿಶಾಲಿ ಮಂತ್ರವನ್ನು 11 ಬಾರಿ ಪಠಿಸಬೇಕು.

ಇದಾದ ಮೇಲೆ ದೀಪವನ್ನು ತಿರುಗಿ ನೋಡದೆ ಬಂದು ಮಲಗಬೇಕು ನೀವು ಇಡುವಾಗಲೇ ಗ್ಯಾಸ್ ಬಳಿ ಆಗಲಿ ಕಿಟಕಿ ಬಳಿ ಆಗಲಿ ಅಪಾಯದ ಸ್ಥಳದಲ್ಲಿ ಇಡಬಾರದು. ಹುಷಾರಾಗಿ ತೊಂದರೆ ಇಲ್ಲದ ಸ್ಥಳದಲ್ಲಿ ಇಟ್ಟು ಸುಮ್ಮನಾಗಬೇಕು, ಮರು ದಿನ ಬೆಳಿಗ್ಗೆ ಎದ್ದ ಮೇಲೆ ದೀಪ ರಾತ್ರಿಯೆಲ್ಲ ಉರಿದು ಉಳಿದ ಭತ್ತಿ ಹಾಗೂ ಲವಂಗ ಮಾತ್ರ ಅಲ್ಲಿ ಉಳಿದಿರುತ್ತದೆ‌.

ಇದನ್ನು ತೆಗೆದುಕೊಂಡು ಯಾವುದಾದರೂ ಗಿಡದ ಬುಡಕ್ಕೆ ಹಾಕಬೇಕು ಅಥವಾ ಯಾರು ತುಳಿಯದ ಸ್ಥಳದಲ್ಲಿ ಹಾಕಬೇಕು ಅಥವಾ ಹರಿಯುವ ನೀರಿನಲ್ಲಿ ಬಿಟ್ಟರೆ ಇನ್ನು ಶ್ರೇಷ್ಠ. ಹೀಗೆ ಮಾಡಿದರೆ ಕೆಲವರಿಗೆ ಈ ರೀತಿ ಒಂದು ದಿನ ಮಾಡಿದರೆ ಅವರು ಕೊಟ್ಟಿದ್ದ ಹಣ ವಾಪಸ್ ಬರುತ್ತದೆ ಇನ್ನು ಕೆಲವರಿಗೆ ಏಳು ಬುಧವಾರಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ.

ಈ ಸುದ್ದಿ ಓದಿ:-ನೀವು ಕೇಳಿದ್ದನ್ನೆಲ್ಲ ದೇವರು ಕೊಡಬೇಕು ಎಂದರೆ ಈ ರೀತಿ ಪ್ರಾರ್ಥಿಸಿ

ನಂಬಿಕೆಯಿಂದ ಪ್ರತಿ ಬುಧವಾರ ಈ ಆಚರಣೆ ಮಾಡಿ ಖಂಡಿತ ಹಣ ವಾಪಸ್ ಬರುತ್ತದೆ.
ಮಂತ್ರ:
“ಓಂ ಹಾ ಹಿ ಹೌಂ ಹೈಂ ಹಂ
ಮಮಧನ ಪ್ರಾಪ್ತಿ ಗೃಹಕ”

ಮಹಿಳೆಯರಿಗೆ ಸಿಹಿ ಸುದ್ದಿ, ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಕೇವಲ ರೂ.100 ಮಾತ್ರ.!

 

ನಾವು ಪ್ರತಿನಿತ್ಯ ಬಳಕೆ ಮಾಡುವ ವಸ್ತುಗಳಲ್ಲಿ ಅಡುಗೆ ಅನಿಲವು (LPG) ಕೂಡ ಮುಖ್ಯಪಾತ್ರ ವಹಿಸುತ್ತದೆ. ಯಾಕೆಂದರೆ ಈಗ ಎಲ್ಲರೂ ಅಡಿಗೆಗಾಗಿ ಗ್ಯಾಸ್ ಸಿಲೆಂಡರ್ ಗಳನ್ನು ಅವಲಂಬಿಸಿದ್ದೇವೆ. ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರಿಗೂ ಕೂಡ ಹೊಗೆ ಮುಕ್ತ ವಾತಾವರಣದಲ್ಲಿ ಅಡುಗೆ ಮಾಡುವ ಅನುಕೂಲ ಸಿಗಬೇಕು ಎಂದು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ (PM Narendra Modi) ನೇತೃತ್ವದ ಕೇಂದ್ರ ಸರ್ಕಾರವು (Government) 2016ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು (PMUY) ಜಾರಿಗೆ ತಂದಿದೆ. ಆದರೆ ಸಿಲಿಂಡರ್ ಬೆಲೆ ಒಮ್ಮೊಮ್ಮೆ ನಾಲ್ಕು ಸಂಖ್ಯೆಗೆ ದಾಟುವುದು ಇದೇ ಬಡ ಹಾಗೂ ಮಧ್ಯಮ ವರ್ಗದ ಜನತೆಗೆ ಹೊರೆ ಆಗುತ್ತಿದೆ. ಈಗ ಗ್ಯಾಸ್ ಬೆಲೆ ನಿಯಂತ್ರಣದ ಬಗ್ಗೆ ಕ್ರಮ ಕೈಗೊಂಡಿರುವ ಸರ್ಕಾರವು ಈ ಬಗ್ಗೆ ಬ್ಯಾಕ್ ಟು ಬ್ಯಾಕ್ ಸಿಹಿ ಸುದ್ದಿಗಳನ್ನು ನೀಡುತ್ತಿದೆ.

ಅಡುಗೆ ಅನಿವದ ವಿಚಾರವೂ ಗೃಹಿಣಿಯರಿಗೇ ಸಿಹಿ ಸುದ್ದಿ ಎನ್ನಬಹುದು. ಹೀಗಾಗಿ ಪ್ರಧಾನಮಂತ್ರಿ ಉಜ್ವಲ್ ಯೋಜನೆಯನ್ನು ಕೂಡ ಮಹಿಳೆಯರಿಗಾಗಿ (for womens) ಮೀಸಲಿಡಲಾಗಿದೆ. ಈ ಕಾರಣದಿಂದಾಗಿ ಮಹಿಳೆಯರ ಪಾಲಿಗೆ ವಿಶೇಷ ಆಚರಣೆಯಾದ ರಕ್ಷಾ ಬಂಧನ ವಿಶೇಷದಲ್ಲಿ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಪ್ರಧಾನ ಮಂತ್ರಿಗಳು ವಿಪರೀತವಾಗಿ ಏರಿಕೆಯಲ್ಲಿದ್ದ ಸಿಲಿಂಡರ್ ಬೆಳೆಯನ್ನು ರೂ.200 ಇಳಿಸಿ ಅನುಕೂಲತೆ ಮಾಡಿಕೊಟ್ಟಿದ್ದರು.

ಈ ಸುದ್ದಿ ಓದಿ:- ಮನೆ ಕಟ್ಟುವವರಿಗೆ ಕೇಂದ್ರಸರ್ಕಾರದಿಂದ 2.7 ಲಕ್ಷ ಸಹಾಯಧನ, ಹೇಗೆ ಅರ್ಜಿ ಸಲ್ಲಿಸಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾರು ಅರ್ಹರು ನೋಡಿ.!

ಆ ಸಮಯದಲ್ಲಿ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದವರಿಗೆ ಈಗಾಗಲೇ 200 ರೂಪಾಯಿ ಸಬ್ಸಿಡಿ ಇದ್ದ ಕಾರಣ ರೂ.750 ಗೆ ಮತ್ತು ಇತರರಿಗೆ ರೂ.905 14.5 ಕೆಜಿ ಗೃಹಪಯೋಗಿ ಸಿಲಿಂಡರ್ ಸಿಗುವಂತಾಯ್ತು.

ಈಗ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (International Womens day spcl) ವಿಶೇಷವಾಗಿ ಮತ್ತೊಮ್ಮೆ ಮಹಿಳೆಯರಿಗೆ ಕೇಂದ್ರ ಸರ್ಕಾರ ಗಿಫ್ಟ್ ನೀಡಿದೆ. ಅಡುಗೆ ಅನಿಲದ ಬೆಲೆ ಇಳಿಕೆ ವಿಚಾರದ ಕುರಿತು ಮೋದಿ ಸರ್ಕಾರ ಮತ್ತೊಂದು ಅಪ್ಡೇಟ್ ನೀಡಿದೆ ಸ್ವತಃ ಪ್ರಧಾನಮಂತ್ರಿಗಳೆ ಈ ವಿಚಾರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಮಹಿಳೆಯರಿಗೆ ಶುಭ ಕೋರಿದ್ದಾರೆ.

ಮಹಿಳಾ ದಿನಾಚರಣೆಯ ಒಂದು ದಿನದ ಹಿಂದೆಯೇ ಅಂದರೆ ಮಾರ್ಚ್ 7ನೇ ತಾರೀಕು ಪ್ರಧಾನ ಮಂತ್ರಿಗಳ ಖಾತೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದೆ. ಆ ಪ್ರಕಾರವಾಗಿ ಸಿಲೆಂಡರ್ ಬೆಲೆಯನ್ನು ಮತ್ತೊಮ್ಮೆ ರೂ.100 ಇಳಿಕೆ ಮಾಡಲಾಗಿದೆ. ಈ ಬಾರಿ ನೀಡಲಾಗಿರುವ ಕೊಡುಗೆಯ ಅನುಸಾರ ಇನ್ನು ಮುಂದೆ ಸಾಮಾನ್ಯರಿಗೆ ರೂ.805 ರೂಪಾಯಿಗೆ ಹಾಗೂ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ ಗ್ಯಾಸ್ ಸಂಪರ್ಕ ಪಡೆದವರಿಗೆ ರೂ.505 ಗೆ ಸಿಲಿಂಡರ್ ಸಿಗುತ್ತಿದೆ.

ಈ ಸುದ್ದಿ ಓದಿ:- ಶೀಘ್ರ ವಿವಾಹಕ್ಕೆ ಸರಳ ಪರಿಹಾರ, ತಾಯಿ ಬನಶಂಕರಮ್ಮನಿಗೆ ಹೀಗೆ ಸಂಕಲ್ಪ ಮಾಡಿ.!

ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಸಿಲಿಂಡರ್ ಕನೆಕ್ಷನ್ ಪಡೆದವರು ಡೆಲಿವರಿ ಪಡೆಯುವ ಸಮಯದಲ್ಲಿ 805 ರೂಪಾಯಿ ಪಾವತಿ ಮಾಡಬೇಕು ಆದರೆ ರೂ.300 ಸಬ್ಸಿಡಿ ಹಣವು ಅವರ ಖಾತೆಗೆ DBT ಮೂಲಕ ಸರ್ಕಾರದಿಂದ ಜಮೆ ಆಗುತ್ತದೆ.

ಮತ್ತೊಂದು ವಿಚಾರ ನೆನಪಿರಲಿ ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದಿರುವವರು ಈ ಸಬ್ಸಿಡಿ ಹಣ ಪಡೆಯಬೇಕು ಎಂದರೆ ಅವರ ಗ್ಯಾಸ್ ಕನೆಕ್ಷನ್ ಇ-ಕೆವೈಸಿ (e-KYC) ಆಗಿರಬೇಕು. ಹತ್ತಿರದ ಏಜೆನ್ಸಿಗಳಲ್ಲಿ ಆಫ್ ಲೈನ್ ನಲ್ಲಿ ಅಥವಾ ಆನ್ಲೈನಲ್ಲಿ ನಿಮ್ಮ ಗ್ಯಾಸ್ ಕಂಪನಿ ವೆಬ್ಸೈಟ್ ಗೆ ಭೇಟಿ ಕೊಡುವ ಮೂಲಕ ಸರಳವಾಗಿ ಪೂರ್ತಿಗೊಳಿಸಬಹುದು. ತಪ್ಪದೆ ಈ ವಿಚಾರವನ್ನು ನಿಮ್ಮ ಸ್ನೇಹಿತೆಯರು ಹಾಗೂ ಸಹೋದರಿಯರು ಮತ್ತು ಸಹೋದ್ಯೋಗಿಗಳ ಜೊತೆಗೆ ಹಂಚಿಕೊಂಡು ಎಲ್ಲರಿಗೂ ಮಾಹಿತಿ ತಲುಪುವಂತೆ ಮಾಡಿ.

ಮನೆ ಕಟ್ಟುವವರಿಗೆ ಕೇಂದ್ರಸರ್ಕಾರದಿಂದ 2.7 ಲಕ್ಷ ಸಹಾಯಧನ, ಹೇಗೆ ಅರ್ಜಿ ಸಲ್ಲಿಸಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾರು ಅರ್ಹರು ನೋಡಿ.!

 

ಬಡಜನರ ಸ್ವಂತ ಸೂರಿನ ಕನಸಿಗೆ ನೆರವಾಗಲು ಕೇಂದ್ರ ಸರ್ಕಾರವು ಕೆಲ ವಸತಿ ಯೋಜನೆಗಳನ್ನು ಪರಿಚಯಿಸಿದೆ. ಇದರಲ್ಲಿ ಇತ್ತೀಚೆಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು (PMAY) ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ (PM Narendra Modi) ಯವರು 2015 ರಲ್ಲಿ ಪ್ರಾರಂಭಿಸಿದರು.

ಈ ಯೋಜನೆಯನ್ನು ಸಮಾಜದ ದುರ್ಬಲ ವರ್ಗಗಳು, ಕಡಿಮೆ ಆದಾಯ ಹೊಂದಿರುವ ವರ್ಗದ ಜನರಿಗೆ, ಬಡವರು ಮತ್ತು ಗ್ರಾಮೀಣ ಭಾಗದವರಿಗೆ ಕೈಗೆಟುಕುವ ಬೆಲೆಯಲ್ಲಿ ವಸತಿ ಒದಗಿಸುವ ಗುರಿಯೊಂದಿಗೆ ಪ್ರಾರಂಭಿಸಲಾಗಿದೆ. ಯೋಜನೆಯಡಿ ಪ್ರಸ್ತುತವಾಗಿ ಫಲಾನುಭವಿಗೆ 2.70 ಲಕ್ಷ ಹಣವನ್ನು ಸಬ್ಸಿಡಿ ರೂಪದ ಸಹಾಯಧನ ನೀಡುತ್ತಿದೆ.

ಯೋಜನೆಗೆ ಯಾರು ಅರ್ಹರು? ಏನೆಲ್ಲ ದಾಖಲೆಗಳನ್ನು ನೀಡಬೇಕು? ಯಾವ ರೂಪದಲ್ಲಿ ಈ ಹಣ ಸಿಗುತ್ತದೆ? ಎಲ್ಲಿ? ಹೇಗೆ? ಅರ್ಜಿ ಸಲ್ಲಿಸಬೇಕು ಎನ್ನುವ ಯೋಜನೆ ಕುರಿತಾದ ಪೂರ್ತಿ ವಿವರ ಹೀಗಿದೆ ನೋಡಿ. ಯೋಜನೆ ಜಾರಿಯಾದಾಗಲಿಂದ ಇಲ್ಲಿಯವರೆಗೆ 7 ಕೋಟಿ ಕುಟುಂಬಗಳು ಈ ಯೋಜನೆಗೆ ಲಾಭ ಪಡೆದಿವೆ.

ಈ ಸುದ್ದಿ ಓದಿ:- ಈ 6 ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನ, ಈ 6 ರಾಶಿಯವರು ಏನು ಮಾಡಿದರು ಲಾಭನೇ.!

2024ರ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ನಲ್ಲೂ ಕೂಡ ಈ ಯೋಜನೆ ಬಗ್ಗೆ ಪ್ರಸ್ತಾಪವಾಗಿದ್ದು ಮುಂದಿನ 5 ವರ್ಷಗಳಲ್ಲಿ ಎರಡು ಕೋಟಿ ಕುಟುಂಬಗಳಿಗೆ ಯೋಜನೆಯ ಮೂಲಕ 2.70 ಲಕ್ಷ ಸಬ್ಸಿಡಿ ನೆರವು ನೀಡುವ ಗುರಿ ಹೊಂದಿರುವುದಾಗಿ ಸರ್ಕಾರ ಭರವಸೆ ನೀಡಿದೆ.

ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳು ಮನೆ ಖರೀದಿಸುವುದಕ್ಕೆ ಅಥವಾ ಮನೆ ಕಟ್ಟಿಕೊಳ್ಳುವುದಕ್ಕೆ ಈ ಯೋಜನೆಯ ನೆರವು ಪಡೆಯಬಹುದು. ನಿಮ್ಮ ಕುಟುಂಬದ ಆದಾಯದ ಆಧಾರದ ಮೇಲೆ ಈ ಯೋಜನೆಯಡಿ ಸಾಲ ಮತ್ತು 2.67 ಲಕ್ಷದವರೆಗೆ ಸಬ್ಸಿಡಿ ಸಿಗುತ್ತದೆ.

ಯಾರಿಗೆ ಎಷ್ಟು ಸಾಲ ಸಿಗುತ್ತದೆ ಎನ್ನುವ ವಿವರ:-

* EWS ವರ್ಗದವರಿಗೆ 30sqm ಮನೆಗೆ ವಾರ್ಷಿಕವಾಗಿ 6.50% ಬಡ್ಡಿದರದಲ್ಲಿ 6 ಲಕ್ಷದವರೆಗೆ ಸಾಲಕ್ಕೆ 2.67ಲಕ್ಷ ಸಬ್ಸಿಡಿ ಸಿಗುತ್ತದೆ.
* LIG ವರ್ಗದವರಿಗೆ 60sqm ಮನೆಗೆ ವಾರ್ಷಿಕವಾಗಿ 6.50% ಬಡ್ಡಿದರದಲ್ಲಿ 6 ಲಕ್ಷದವರೆಗಿನ ಸಾಲಕ್ಕೆ 2.67ಲಕ್ಷ ಸಬ್ಸಿಡಿ ಸಿಗುತ್ತದೆ
* MIG – 1 ವರ್ಗದವರಿಗೆ 120sqm ಮನೆಗೆ ವಾರ್ಷಿಕವಾಗಿ 4% ಬಡ್ಡಿದರದಲ್ಲಿ 9 ಲಕ್ಷದವರೆಗಿನ ಸಾಲಕ್ಕೆ 2.35 ಲಕ್ಷ ಸಬ್ಸಿಡಿ ಸಿಗುತ್ತದೆ
* MIG – 2 ವರ್ಗದವರಿಗೆ 200sqm ಮನೆಗೆ ವಾರ್ಷಿಕವಾಗಿ 3% ಬಡ್ಡಿದರದಲ್ಲಿ 12 ಲಕ್ಷದವರೆಗೆ ಸಾಲಕ್ಕೆ 2.30 ಲಕ್ಷ ಸಬ್ಸಿಡಿ ಸಿಗುತ್ತದೆ.

ಅರ್ಜಿ ಸಲ್ಲಿಸಲು ಅರ್ಹತೆಗಳು:-

* 18 ವರ್ಷ ಪೂರೈಸಿರಬೇಕು
* ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಯೋಜನವನ್ನು ಮನೆ ಖರೀದಿಸುವಾಗ ಅಥವಾ ಮನೆ ಕಟ್ಟಿಸಲು ಹೌಸ್ ಲೋನ್ (House loan) ಮಾಡುವಾಗಲೇ ಅರ್ಜಿ ಸಲ್ಲಿಸಬೇಕು. ಒಂದು ವೇಳೆ ಈಗಾಗಲೇ ಮನೆ ಪೂರ್ತಿಯಾಗಿದೆ ಈಗ ಇದರ ಪ್ರಯೋಜನ ಪಡೆದು ಕೊಳ್ಳಬಹುದೇ ಇದ್ರೆ ಸಾಧ್ಯವಿಲ್ಲ.

ಬ್ಯಾಂಕ್ ಗಳಲ್ಲಿ ನೀವು ಗೃಹ ಸಾಲ ಪಡೆದುಕೊಳ್ಳುವ ಸಮಯದಲ್ಲಿಯೇ ಒಟ್ಟಿಗೆ ಅರ್ಜಿ ಸಲ್ಲಿಸಬೇಕು. ಕ್ರೆಡಿಟ್ ಲಿಂಕ್ ಸಬ್ಸಿಡಿ ಲೋನ್ (Credit linked Subsidy) ಫಾರ್ಮುಲಾದಲ್ಲಿ ಇದು ವರ್ಕ್ ಮಾಡುತ್ತದೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡು ಸೇರಿ ಈ ಯೋಜನೆಯಡಿ ಅನುದಾನ ನೀಡುತ್ತಿವೆ.

ಈ ಸುದ್ದಿ ಓದಿ:- ದೇವರ ಕೋಣೆಯಲ್ಲಿ ಈ 5 ವಸ್ತುಗಳಿದ್ದರೆ ತಕ್ಷಣ ತೆಗೆದುಬಿಡಿ, ಇದರಿಂದ ದೋಷ ಉಂಟಾಗುವುದು ಖಚಿತ…

ಎಲ್ಲಿ ಅರ್ಜಿ ಸಲ್ಲಿಸಬೇಕು?
* ನೀವು ಯಾವ ಬ್ಯಾಂಕ್ ನಲ್ಲಿ ಗೃಹ ಸಾಲ ಮಾಡುತ್ತಿರೋ ಅದೇ ಬ್ಯಾಂಕ್ ನಲ್ಲಿ ಅದೇ ಸಮಯದಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ

ಬೇಕಾಗುವ ದಾಖಲೆಗಳು:-

* ಗುರುತಿನ ಚೀಟಿಯಾಗಿ ಆಧಾರ್ ಕಾರ್ಡ್ / ವೋಟರ್ ಐಡಿ / ಪಾನ್ ಕಾರ್ಡ್ / DL ಇವುಗಳಲ್ಲಿ ಯಾವುದಾದರೂ ಒಂದು
* ವಿಳಾಸ ಪುರಾವೆಯಾಗಿ ಆಧಾರ್ ಕಾರ್ಡ್ / ರೇಷನ್ ಕಾರ್ಡ್ / ಪ್ಯಾನ್ ಕಾರ್ಡ್ ಇತ್ಯಾದಿಗಳಲ್ಲಿ ಯಾವುದಾದರೂ ಒಂದು
* ಆದಾಯದ ಪುರಾವೆಗಾಗಿ
ಉದ್ಯೋಗಸ್ಥರಾಗಿದ್ದರೆ 3 ತಿಂಗಳ ಸ್ಯಾಲರಿ ಸ್ಲಿಪ್ ಮತ್ತು 3 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
* ಸ್ವಂತ ಉದ್ಯಮಿಗಳಾಗಿದ್ದರ ಪ್ರಾಫಿಟ್ ಅಂಡ್ ಲಾಸ್ ಅಕೌಂಟ್ ಬ್ಯಾಲೆನ್ಸ್ ಶೀಟ್, 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಮತ್ತು 2 ವರ್ಷಗಳ ITR ರಿಪೋರ್ಟ್.

ನೀವು ಸಾಮಾನ್ಯ ಮನುಷ್ಯನಲ್ಲ ಎಂದು ತೋರಿಸುವ 9 ಲಕ್ಷಣಗಳು ಇವು, ಇವುಗಳು ನಿಮ್ಮಲ್ಲಿದ್ದರೆ ಭಗವಂತನೇ ನಿಮ್ಮ ಜೊತೆಗೆ ಇದ್ದಾರೆ ಎಂದು ಅರ್ಥ.!

 

ನಮ್ಮ ನಂಬಿಕೆಗಳ ಪ್ರಕಾರವಾಗಿ ಮನುಷ್ಯ ಜನ್ಮವು ಬಹಳ ಶ್ರೇಷ್ಠವಾದದ್ದು. ಹಲವು ಜನ್ಮಗಳನ್ನು ಪಡೆದು ಪುಣ್ಯ ಸಂಪಾದನೆ ಮಾಡಿದ ವ್ಯಕ್ತಿ ಮಾತ್ರ ಮನುಷ್ಯ ಜನ್ಮ ಪಡೆಯುತ್ತಾನೆ ಮತ್ತು ಮನುಷ್ಯ ಜನ್ಮದಿಂದ ಮೋಕ್ಷದ ಹಾದಿ ಸರಾಗ. ಇದನ್ನೇ ಪುರಂದರದಾಸರು ಮಾನವ ಜನ್ಮ ಶ್ರೇಷ್ಠವಾದದ್ದು ಹಾಳು ಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ ಎಂದು ಹೇಳಿದ್ದು.

ಈ ಮನುಷ್ಯ ಜನ್ಮ ಒಂದೇ ರೀತಿ ಇದ್ದರೂ ಒಬ್ಬ ವ್ಯಕ್ತಿಗಿಂತ ಮತ್ತೊಬ್ಬ ವ್ಯಕ್ತಿ ಬಹಳ ವಿಭಿನ್ನ. ಕೆಲವರು ಮನುಷ್ಯರಾಗಿದ್ದರು ಅವರಲ್ಲಿ ರಾಕ್ಷಸರ ಗುಣಗಳಿರುತ್ತದೆ, ಕೆಲವರು ಪಶುಗಳಂತೆ ವರ್ತಿಸುತ್ತಿರುತ್ತಾರೆ. ಇನ್ನು ಕೆಲವರು ಮನುಷ್ಯರಾಗಿದ್ದರು ಅವರಿಗೆ ಅಸಾಮಾನ್ಯ ಶಕ್ತಿ ಇದೆ ಎಂದು ಭಾಸವಾಗುತ್ತಿರುತ್ತದೆ.

ಈ ರೀತಿ ಶ್ರೇಷ್ಠವಾಗಿರುವ ದೈವೀ ಗುಣ ಹೊಂದಿರುವ ವ್ಯಕ್ತಿಗಳ ಬಳಿ ಭಗವಂತ ಯಾವಾಗಲೂ ಇರುತ್ತಾನೆ. ಈ ರೀತಿ ಲಕ್ಷಣಗಳು ಎಲ್ಲರಿಗೂ ಅರಿವಾಗಲಿ ಎನ್ನುವ ಕಾರಣದಿಂದಾಗಿ ಕೆಲವು ಲಕ್ಷಣಗಳ ಬಗ್ಗೆ ಈ ಅಂಕಣದಲ್ಲಿ ವಿವರಿಸುತ್ತಿದ್ದೇವೆ.

ಈ ಸುದ್ದಿ ಓದಿ:- ಶೀಘ್ರ ವಿವಾಹಕ್ಕೆ ಸರಳ ಪರಿಹಾರ, ತಾಯಿ ಬನಶಂಕರಮ್ಮನಿಗೆ ಹೀಗೆ ಸಂಕಲ್ಪ ಮಾಡಿ.!

* ಯಾವ ವ್ಯಕ್ತಿ ತನ್ನ ಬಗ್ಗೆ ಯಾರು ಏನು ಮಾತನಾಡುತ್ತಾರೆ ಎಂದು ತಲೆ ಕೆಡಿಸಿಕೊಳ್ಳುವುದಿಲ್ಲ ಮತ್ತು ಯಾರ ಮಾತುಗಳು ಆ ವ್ಯಕ್ತಿ ಮೇಲೆ ಪರಿಣಾಮ ಬೀರುವುದಿಲ್ಲವೋ ತಾನಾಯಿತು ತನ್ನ ಕೆಲಸ ಆಯ್ತು ಎಂದು ತನ್ನ ಕೆಲಸ ಕಾರ್ಯಗಳನ್ನು ಬದುಕುತ್ತಿರುತ್ತಾನೋ ಅಂತ ವ್ಯಕ್ತಿ ಅಸಾಮಾನ್ಯನಾಗಿರುತ್ತಾನೆ. ಆತನಿಗೆ ಭಗವಂತ ಹಾಗೂ ತನ್ನ ಮೇಲೆ ಬಿಟ್ಟರೆ ಮತ್ತೊಬ್ಬರ ಮೇಲೆ ವಿಶ್ವಾಸ ಇಡುವುದಿಲ್ಲ. ಇಂತಹ ಆತ್ಮವಿಶ್ವಾಸಿಗಳ ಜೊತೆಗೆ ಭಗವಂತ ಯಾವಾಗಲೂ ಇರುತ್ತಾನೆ.

* ಯಾವ ವ್ಯಕ್ತಿ ಎಂದಿಗೂ ಬೇರೆಯವರಿಗೆ ಕೆಟ್ಟದನ್ನು ಬಯಸುವುದಿಲ್ಲ ಮತ್ತು ಕೆಟ್ಟದಾಗಿ ಮಾತನಾಡುವುದಿಲ್ಲ ಇನ್ನೊಬ್ಬರನ್ನು ಟೀಕೆ ಮಾಡಿಕೊಂಡು ನಗುವುದಿಲ್ಲ ಇನ್ನೊಬ್ಬರ ಪರಿಸ್ಥಿತಿ ಬಗ್ಗೆ ಹೀಯಾಳಿಸುವುದಿಲ್ಲ ಇಂತಹ ವ್ಯಕ್ತಿಗಳ ಕೂಡ ಅಸಾಮಾನ್ಯರು ಎನ್ನಲಾಗುತ್ತದೆ ಇವರ ಮೇಲೆ ಭಗವಂತ ಯಾವಾಗಲೂ ಅನುಕಂಪದ ದೃಷ್ಟಿ ಇಟ್ಟಿರುತ್ತಾನೆ

* ಯಾರು ತನ್ನ ಜೀವನದಲ್ಲಿ ಎಷ್ಟೇ ಬಿಸಿ ಇದ್ದರೂ ದೇವರಿಗಾಗಿ ಸಮಯ ಮೀಸಲಿಡುತ್ತಾರೆ, ತನ್ನ ಬ್ಯುಸಿ ಶೆಡ್ಯೂಲ್ ನಡುವೆ ಸಮಯ ಮೀಸಲಿಟ್ಟು ದೇವತಾ ಕಾರ್ಯಗಳಲ್ಲಿ ತೊಡಗುತ್ತಾನೆ ಇಂತಹ ವ್ಯಕ್ತಿಯನ್ನು ಕೂಡ ಸಾಮಾನ್ಯ ಎನ್ನಲಾಗುತ್ತದೆ. ಇವರ ಮೇಲು ಕೂಡ ಭಗವಂತನ ಆಶೀರ್ವಾದ ಇರುತ್ತದೆ.

ಈ ಸುದ್ದಿ ಓದಿ:- ದೇವರ ಕೋಣೆಯಲ್ಲಿ ಈ 5 ವಸ್ತುಗಳಿದ್ದರೆ ತಕ್ಷಣ ತೆಗೆದುಬಿಡಿ, ಇದರಿಂದ ದೋಷ ಉಂಟಾಗುವುದು ಖಚಿತ…

* ತನ್ನಂತೆ ನೆರೆಹೊರೆಯರನ್ನು ಹಾಗೂ ತಾನು ಇರುವ ನೆಲವನ್ನು ದೇಶವನ್ನು ಪ್ರೀತಿಸುವ ವ್ಯಕ್ತಿ ಜೊತೆ, ವಸುದೈವ ಕುಟುಂಬಕಂ ಎನ್ನುವುದನ್ನು ಬಲವಾಗಿ ನಂಬುತ್ತಾನೋ ಮತ್ತು ಮನುಷ್ಯರು ಮಾತ್ರವಲ್ಲ ಈ ಪ್ರಕೃತಿಯಲ್ಲಿ ಎಲ್ಲರಿಗೂ ಬದುಕುವ ಹಕ್ಕು ಇದೆ ಎನ್ನುವುದನ್ನು ಅರಿತು ಯಾರಿಗೂ ತೊಂದರೆ ಕೊಡದೆ ಸಕಲ ಜೀವರಾಶಿಯ ಮೇಲೆ ದಯೆ ತೋರುತ್ತಾರೋ ಆತ ಅಸಮಾನ್ಯ

* ಯಾವ ವ್ಯಕ್ತಿ ಇನ್ನೊಬ್ಬರ ಸೇರಿದ ವಸ್ತುಗಳಿಗೆ ಆಸೆ ಪಡುವುದಿಲ್ಲ ಮತ್ತು ಯಾವಾಗಲೂ ಅನ್ಯರ ಆಸ್ತಿ ಹಣ ಇವುಗಳನ್ನು ಬಯಸುವುದಿಲ್ಲ ಇಂಥ ಜನರ ಜೊತೆ ಶ್ರೀಕೃಷ್ಣ ಯಾವಾಗಲೂ ಇರುತ್ತಾನೆ ಇವರನ್ನು ಪರೀಕ್ಷೆ ಮಾಡಿದರೂ ಕೊನೆಯಲ್ಲಿ ಕಾಪಾಡುತ್ತಾನೆ

* ಯಾರು ಇನ್ನೊಬ್ಬರ ಹಸಿವನ್ನು ದುಃಖವನ್ನು ಹಂಚಿಕೊಳ್ಳುತ್ತಾರೋ ಅವರಿಗೆ ಶಕ್ತಿಯಾಗಿ ಭಗವಂತ ನಿಲ್ಲುತ್ತಾನೆ. ಪ್ರತಿಯೊಬ್ಬರು ಕೂಡ ಈ ಮೇಲಿನ ಗುಣಗಳನ್ನು ಅನುಸರಿಸಿಕೊಂಡರೆ ಎಲ್ಲರೂ ದೇವರಿಗೆ ಹತ್ತಿರವಾಗಬಹುದು ಜೊತೆಗೆ ಕೆಲವು ದಿನಗಳು ಈ ಸರಳ ಆಚರಣೆ ಮಾಡಿ ನೋಡಿದರೆ ನಿಮ್ಮ ಜೊತೆ ದೇವರು ಇರುವ ಅನುಭವಗಳು ಆಗುತ್ತವೆ.

ಈ ಸುದ್ದಿ ಓದಿ:- ಮಾರ್ಚ್ 16ರಂದು ಅಮೃತ ಸಿದ್ಧಿ ಯೋಗ, ತಪ್ಪದೇ ಈ ಒಂದು ವಸ್ತುವನ್ನು ಮನೆಗೆ ತನ್ನಿ ನಿಮ್ಮ ಏಳಿಗೆ ತಡೆಯಲು ಯಾರಿಗೂ ಸಾಧ್ಯವಾಗುವುದಿಲ್ಲ.!

ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಯೋಗ ವ್ಯಾಯಾಮ ಧ್ಯಾನ ಮಾಡಿ ಸ್ನಾನ ಮಾಡಿ ದೇವರಿಗೆ ನಮಿಸಿ ಮನೆ ಕೆಲಸದಲ್ಲಿ ಮನೆಯವರಿಗೆ ನೆರವಾಗಿ ಮತ್ತು ಕಚೇರಿಯಲ್ಲಿ ಸರಿಯಾಗಿ ನಿಮ್ಮ ಕರ್ತವ್ಯವನ್ನು ನಿರ್ವಹಿಸಿ ಹಿರಿಯರ ಜೊತೆ ಒಳ್ಳೆಯ ಮಾತುಕತೆ ಆಡಿ ಕಿರಿಯರ ಜೊತೆ ಪ್ರೀತಿಯಿಂದ ನಡೆದುಕೊಳ್ಳಿ.

ಬಿಡುವಿನ ಸಮಯದಲ್ಲಿ ದೇವರ ಕಥೆಗಳು ದೇವರನಾಮಗಳು ದೇವರ ಸೇವೆ ಇವುಗಳಲ್ಲಿ ಪಾಲ್ಕೊಳ್ಳಿ, ದುಡಿದಿದ್ದರಲ್ಲಿ ಅಲ್ಪವನ್ನಾದರೂ ಅಸಹಾಯಕರಿಗಾಗಿ ದಾನ ಮಾಡಿ ಈ ರೀತಿ ಸರಳ ಬದುಕಿದರೆ ನಿಮಗೂ ಕೂಡ ಭಗವಂತನ ಒಲಿಯುತ್ತಾನೆ.

https://youtu.be/vEN_i2OawHo?si=V7qF6lo5rh_-DuTm

ವಯಸ್ಸು 30 ದಾಟಿದರೂ ಮದುವೆ ಸೆಟ್ ಆಗುತ್ತಿಲ್ಲವೇ, ಕಂಕಣ ಭಾಗ್ಯ ಕೂಡಿ ಬರುತ್ತಿಲ್ಲವೇ.? ಸೋಮವಾರದ ದಿನ ಈ ರೀತಿ ಮಾಡಿ ಮೂರು ತಿಂಗಳೊಳಗೆ ಮದುವೆ ಖಂಡಿತ ಫಿಕ್ಸ್ ಆಗುತ್ತೆ.!

 

ಈಗಿನ ಕಾಲದಲ್ಲಿ ಮದುವೆ ವಿಳಂಬ ಎನ್ನುವುದು ಬಹಳ ದೊಡ್ಡ ಸಮಸ್ಯೆ ಆಗುತ್ತಿದೆ. ಮದುವೆ ಆಗುವ ಸಮಯಕ್ಕೆ ಮದುವೆಯಾಗಿ ಬಿಡಬೇಕು. ಅದು ಪೋಷಕರಿಗೆ ನೆಮ್ಮದಿ ತರುವ ವಿಷಯ. ತಮ್ಮ ಮಕ್ಕಳಿಗೆ ಮದುವೆ ಸೆಟ್ ಆಗುತ್ತಿಲ್ಲ, ಎಷ್ಟು ಸಂಬಂಧಗಳು ಬಂದರು ಯಾವುದು ಒಪ್ಪಿಗೆ ಆಗುತ್ತಿಲ್ಲ ಎಂದರೆ ತಂದೆ-ತಾಯಿ ಹಿರಿಯರು ನೊಂದುಕೊಳ್ಳುತ್ತಾರೆ.

ಹಾಗೆಯೇ 30, 35, 40 ವರ್ಷ ಆದರೂ ಮದುವೆ ಆಗದೆ ಇದ್ದರೆ ಸ್ನೇಹಿತರಿಂದ ಸಂಬಂಧಿಗಳಿಂದ ಆ ಹೆಣ್ಣು ಮಕ್ಕಳು ಅಥವಾ ಗಂಡು ಮಕ್ಕಳು ಅವಮಾನ ಅನುಭವಿಸಬೇಕಾಗುತ್ತದೆ. ಈ ರೀತಿ ವಿವಾಹ ವಿಳಂಬ ಆಗುವುದಕ್ಕೆ ಹತ್ತಾರು ಕಾರಣಗಳಿರಬಹುದು ಇವುಗಳಿಗೆ ಎಲ್ಲದಕ್ಕೂ ಪರಿಹಾರ ಮಾತ್ರ ಭಗವಂತನ ಆಶೀರ್ವಾದ.

ಹಾಗಾಗಿ ಶೀಘ್ರವೇ ಕಲ್ಯಾಣ ಭಾಗ್ಯ ಕೂಡಿ ಬರಲು ನಾವು ಹೇಳುವ ಈ ಸರಳ ಪರಿಹಾರ ಮಾಡಿ. ಹೆಣ್ಣು ಮಕ್ಕಳು ತಮಗೆ ಆದಷ್ಟು ಬೇಗ ಕಂಕಣ ಭಾಗ್ಯ ಕೂಡಿ ಬರಬೇಕು ಎಂದರೆ ಸೋಮವಾರದ ದಿನ ಶಿವನ ದೇವಸ್ಥಾನಕ್ಕೆ ಹೋಗಿ 5 ತೆಂಗಿನ ಕಾಯಿಯನ್ನು ಅರ್ಚಕರಿಗೆ ಕೊಟ್ಟು ಶಿವಲಿಂಗದ ಮುಂದೆ ಇಟ್ಟು ಪೂಜೆ ಮಾಡಿಕೊಡುವಂತೆ ಹೇಳಿ.

ಈ ಸುದ್ದಿ ಓದಿ:- ಪ್ರಾಣ ಹೋದರೂ ಸರಿ ಈ 9 ವಿಷಯಗಳನ್ನು ಯಾರಿಗೂ ಹೇಳಬೇಡಿ.!

ನಂತರ ಆ ತೆಂಗಿನಕಾಯಿಯನ್ನು ಹೊಡೆದು ದೇವರಿಗೆ ನೈವೇದ್ಯವಾಗಿ ಅರ್ಪಿಸಿ ಅದನ್ನು ಮನೆಗೆ ವಾಪಸ್ಸು ತರಬೇಕು, ಮನೆಗೆ ತಂದ ಮೇಲೆ ಅದರಿಂದ ಸಿಹಿ ಪದಾರ್ಥ ಮಾಡಿ ಆ ಹೆಣ್ಣು ಮಗಳು ಸೇವಿಸಬೇಕು. ನೆನಪಿನಲ್ಲಿ ಇರಲಿ ಈ ತೆಂಗಿನಕಾಯಿ ಖಾಲಿ ಆಗುವವರೆಗೂ ಅದರಿಂದ ಮಾಡುವ ಪದಾರ್ಥವನ್ನು ಆ ಹೆಣ್ಣು ಮಗಳು ಮಾತ್ರ ಸೇವಿಸಬೇಕು ಹೀಗೆ ಮಾಡಿದರೆ ಆದಷ್ಟು ಬೇಗ ಆಕೆಗೆ ಮದುವೆ ಯೋಗ ಬರುತ್ತದೆ.

ಗಂಡು ಮಕ್ಕಳು ಗುರುವಾರದಂದು ಮತ್ತೊಂದು ರೀತಿಯ ಪರಿಹಾರ ಮಾಡಿಕೊಳ್ಳಬೇಕು. ಗುರುವಾರದ ದಿನ ಎರಡು ರೊಟ್ಟಿ ತೆಗೆದುಕೊಳ್ಳಬೇಕು ಈ ಜೋಡಿ ರೊಟ್ಟಿಗೆ ಮಧ್ಯೆ ಅರಿಶಿಣವನ್ನು ಹಚ್ಚಬೇಕು. ನಿಮ್ಮ ಮನೆ ಬಳಿ ಇರುವ ಗೋಮಾತೆಗೆ ಅಥವಾ ನೀವೇ ಹುಡುಕಿಕೊಂಡು ಹೋಗಿ ಗೋಮಾತೆಗೆ ಈ ರೊಟ್ಟಿ ಅಥವಾ ಚಪಾತಿಯನ್ನು ತಿನ್ನಿಸಿ ಬರಬೇಕು.

ಮೂರು ಗುರುವಾರಗಳ ಕಾಲ ತಪ್ಪದೆ ಈ ರೀತಿ ಆಚರಣೆ ಮಾಡಿಕೊಂಡು ಬಂದರೆ ಅಂತಹ ಗಂಡು ಮಕ್ಕಳಿಗೆ ಆದಷ್ಟು ಬೇಗ ಮದುವೆ ಫಿಕ್ಸ್ ಆಗುತ್ತದೆ. ಈ ರೀತಿ ಪರಿಹಾರಗಳನ್ನು ಮಾಡಿಕೊಂಡ ಮೂರು ತಿಂಗಳ ಒಳಗೆ ನೀವು ಇದರ ಶುಭ ಫಲಿತಾಂಶವನ್ನು ಕೇಳಬಹುದು. ಯಾವುದೇ ಅನುಮಾನ ಇಲ್ಲದೆ ಮನಸ್ಸಿನಲ್ಲಿ ಶ್ರದ್ದೆ ಭಕ್ತಿಯಿಂದ ಎಲ್ಲಾ ಭಾರವನ್ನು ಭಗವಂತನ ಮೇಲೆ ಹಾಕಿ ಈ ರೀತಿ ಮಾಡಿ ಖಂಡಿತ ರಿಸಲ್ಟ್ ನಿಮ್ಮ ಪರವಾಗಿರುತ್ತದೆ.

ಈ ಸುದ್ದಿ ಓದಿ:- ಈ 6 ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನ, ಈ 6 ರಾಶಿಯವರು ಏನು ಮಾಡಿದರು ಲಾಭನೇ.!

ನಮ್ಮ ಕೈ ಮೀರಿ ಇರುವ ಸಂಗತಿಗಳಿಗೆ ಭಗವಂತನ ಆಶೀರ್ವಾದ ಒಂದೇ ದಾರಿ. ಈ ರೀತಿ ದೇವರ ಕೃಪೆ ಇದ್ದರೆ ಎಂತಹ ಕಷ್ಟಗಳಿದ್ದರೂ ಕರಗುತ್ತವೆ ದೋಷಗಳು ಇದ್ದರೂ ಪರಿಹಾರವಾಗುತ್ತದೆ ಹಾಗಾಗಿ ನಿಮ್ಮ ಇಷ್ಟಾರ್ಥ ಸಿದ್ದಿಗೆ ಈ ರೀತಿಯಾಗಿ ದೇವರನ್ನು ಪೂಜಿಸಿ. ನೆನಪಿನಲ್ಲಿ ಇಡಿ ಯಾರಿಗೆ ಮದುವೆ ಆಗಬೇಕು ಅವರೇ ಈ ಆಚರಣೆಗಳನ್ನು ಮಾಡುವುದರಿಂದ ಬಹಳ ಬೇಗ ಅದರ ಪ್ರತಿಫಲ ದೊರೆಯುತ್ತದೆ.

ಅವರ ಪರವಾಗಿ ಕುಟುಂಬದ ಇತರ ಸದಸ್ಯರು ಕೂಡ ಮಾಡಬಹುದು ಆದರೆ ಅವರೇ ಮಾಡುವುದು ಅತ್ಯಂತ ಶ್ರೇಷ್ಠ. ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರೊಂದಿಗೆ ಹಂಚಿಕೊಂಡು ಎಲ್ಲರಿಗೂ ಈ ಮಾಹಿತಿ ತಿಳಿಯುವಂತೆ ಮಾಡಿ.

ನಿಮ್ಮ ದೇಹದಲ್ಲಿ ಇಂತಹ ಗುರುತುಗಳು ಇದ್ದರೆ ನೀವು ಮರುಜನ್ಮ ಪಡೆದಿದ್ದೀರಿ ಎಂದು ಅರ್ಥ, ಪುನರ್ಜನ್ಮದ ಬಗ್ಗೆ ಗರುಡ ಪುರಾಣದಲ್ಲಿ ಏನೆಂದು ಹೇಳಿದೆ ಗೊತ್ತಾ.?.

ನಮ್ಮ ಧರ್ಮ ಗ್ರಂಥಗಳ ಪ್ರಕಾರ ಮನುಷ್ಯ 84 ಲಕ್ಷ ಜೀವರಾಶಿಯನ್ನು ದಾಟಿ ಈ ಜನ್ಮ ಪಡೆದಿರುತ್ತಾನೆ ಮತ್ತು ಪ್ರತಿ ಜನ್ಮದ ಕರ್ಮಾನುಸಾರವಾಗಿ ಆತನಿಗೆ ಮುಂದಿನ ಜನ್ಮ ನಿರ್ಧಾರವಾಗುತ್ತದೆ. ಹೀಗೆ ಆತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗುವವರೆಗೂ ಕೊಳೆಯಾದ ಬಟ್ಟೆಯನ್ನು ಕಳಚಿ ಹೊಸ ಬಟ್ಟೆ ತೊಡುವಂತೆ ಸಾವಿಲ್ಲದ ಆತ್ಮವು ದೇಹವನ್ನು ಆರಿಸಿಕೊಳ್ಳುತ್ತಾ ಹೋಗುತ್ತದೆ.

ತಾಯಿ ಗರ್ಭದಿಂದ ಹೊರಬಂದು ಮಗು ಮಾತು ಕಲಿತ ನಂತರ ಅದಕ್ಕೆ ಹಿಂದಿನ ಜನ್ಮದ ನೆನಪುಗಳು ಮರೆತು ಹೋಗುತ್ತವೆ ಎಂದು ಮತ್ತೊಂದು ನಂಬಿಕೆ ಹೇಳುತ್ತದೆ. ಆದರೆ ಕೆಲವರಿಗೆ ಆಗಾಗ ಕೆಲವು ವಿಚಿತ್ರವಾದ, ನೆನಪುಗಳು, ಅನುಭವಗಳು ಬರುತ್ತದೆ, ಅವುಗಳಲ್ಲಿ ಹಿಂದಿನ ಜನ್ಮದ ನೆನಪುಗಳು ಇರುತ್ತವೆ ಎಂದು ಹೇಳಲಾಗುತ್ತದೆ. ಯಾವ ರೀತಿಯ ವಿಷಯಗಳಿಂದ ಹಿಂದಿನ ಜನ್ಮದ ಬಗ್ಗೆ ತಿಳಿದುಕೊಳ್ಳಬಹುದು ಎನ್ನುವ ಕುತೂಹಲಕಾರಿ ಅಂಶದ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ಈ ಸುದ್ದಿ ಓದಿ:- ಶೀಘ್ರ ವಿವಾಹಕ್ಕೆ ಸರಳ ಪರಿಹಾರ, ತಾಯಿ ಬನಶಂಕರಮ್ಮನಿಗೆ ಹೀಗೆ ಸಂಕಲ್ಪ ಮಾಡಿ.!

* ಕೆಲವರಿಗೆ ಹುಟ್ಟಿದಾಗಲೇ ಕೆಲವು ಮಚ್ಚೆಗಳು ಇರುತ್ತವೆ. ಅವುಗಳನ್ನು ಹಿಂದಿನ ಜನ್ಮದ ಮಚ್ಚೆಗಳು ಮತ್ತು ಒಂದು ಜನ್ಮದಿಂದ ಮತ್ತೊಂದು ಜನ್ಮಕ್ಕೆ ಈ ಮಚ್ಚೆಗಳು ವರ್ಗಾವಣೆ ಆಗುತ್ತದೆ ಆದರೆ ಇದು ಸ್ವಲ್ಪ ಸ್ವಲ್ಪ ಕರಗುತ್ತಾ ಬರುತ್ತದೆ ಎಂದು ಹೇಳಲಾಗುತ್ತದೆ ಮತ್ತು ಮತ್ತೊಂದು ನಂಬಿಕೆಯ ಪ್ರಕಾರವಾಗಿ.

ಮನುಷ್ಯನಿಗೆ ಆತನ ಕರ್ಮಾನುಸಾರವಾಗಿ ಹಿಂದಿನ ಜನ್ಮದ ಪಾಪಫಲದ ಪರಿಣಾಮ ನರಕದಲ್ಲಿ ಶಿಕ್ಷೆ ಆಗಿರುತ್ತದೆ. ಅಲ್ಲಿಂದ ನೋವಿನ ನೆನಪುಗಳು ದೇಹದ ಮೇಲಿನ ಗುರುತುಗಳಾಗಿ ಉಳಿಯುತ್ತದೆ ಎಂದು ಹೇಳಲಾಗುತ್ತದೆ. ಕೆಲವರಿಗೆ ಈ ರೀತಿ ಮಚ್ಚೆಗಳನ್ನು ನೋಡಿದಾಗ ಹಿಂದಿನ ಜನ್ಮದ ಕೆಲ ನೆನಪುಗಳು ಬರುತ್ತವೆ.

* ದೇಜಾವೋ ಎಂದರೆ ಯಾವುದೋ ಒಂದು ಸ್ಥಳ ವಿಷಯ ವ್ಯಕ್ತಿ ಸಂಗತಿ ಮತ್ತೆ ಮರುಕಳಿಸಿದೆ ಎನಿಸುವುದು. ನನಗೆ ಈ ಹಿಂದೆ ಇದೇ ಜಾಗದಲ್ಲಿ ಈ ರೀತಿ ಆಗಿತ್ತು, ಇದು ಎರಡನೇ ಬಾರಿಗೆ ಆಗುತ್ತಿದೆ ಎಂದು ಅನಿಸುವುದು ಇದೆಲ್ಲವೂ ಕೂಡ ಹಿಂದಿನ ಜನ್ಮದ ಬಗ್ಗೆ ತಿಳಿಸುತ್ತದೆ ಎಂದು ಹೇಳಲಾಗುತ್ತದೆ.

ಈ ಸುದ್ದಿ ಓದಿ:- ಈ 6 ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನ, ಈ 6 ರಾಶಿಯವರು ಏನು ಮಾಡಿದರು ಲಾಭನೇ.!

* ವಿಚಿತ್ರವಾದ ಕನಸುಗಳು ಕೂಡ ಇದೇ ಸುಳಿವು ಕೊಡುತ್ತದೆ ಎಂದು ಹೇಳಲಾಗುತ್ತದೆ. ಮನುಷ್ಯನಿಗೆ ಸಹಜವಾಗಿ ಪ್ರಸ್ತುತ ಜನ್ಮಕ್ಕೆ ಅನುಸಾರವಾಗಿ ಆತನ ಜೀವನದ ಕುರಿತಾಗಿ ಕನಸುಗಳು ಬರುತ್ತಾ ಇರುತ್ತವೆ. ಇದು ನ್ಯಾಚುರಲ್ ಆದರೆ ಕೆಲವರಿಗೆ ತಾವು ನೋಡೇ ಇರದ ಸ್ಥಳ ತಾವು ನೋಡೇ ಇರದ ವ್ಯಕ್ತಿಗಳು ಕನಸಿನಲ್ಲಿ ಬಂದ ರೀತಿ ಆಗುತ್ತದೆ ಮತ್ತು ಅವರು ತುಂಬಾ ಚೆನ್ನಾಗಿ ಗೊತ್ತು‌

ಆ ಸ್ಥಳ ಪರಿಚಿತ ಎನಿಸುತ್ತದೆ ಮತ್ತು ಈ ರೀತಿ ಕನಸು ಪದೇಪದೇ ಒಂದೇ ರೀತಿ ಬೀಳುತ್ತಿದ್ದರೆ ಅದು ಹಿಂದಿನ ಜನ್ಮದಲ್ಲಿ ನಡೆದಿರುವ ಘಟನೆ ಎಂದು ಹೇಳಲಾಗುತ್ತದೆ. ಅದೇ ರೀತಿಯಾಗಿ ನಿಮ್ಮ ಕನಸಿನಲ್ಲಿ ನೀವು ಯಾವಾಗಲೂ ಒಂದೇ ರೀತಿ ಸಾ’ವನ್ನಪ್ಪುತ್ತಿದ್ದರೆ ಅದು ಕೂಡ ನೀವು ಹಿಂದಿನ ಜನ್ಮದಲ್ಲಿ ಸ’ತ್ತಿದ್ದರ ರಹಸ್ಯ ತಿಳಿಸುತ್ತಿರಬಹುದು ಎಂದು ಹೇಳಲಾಗುತ್ತಿದೆ.

* ನಿಮಗೆ ಯಾವುದಾದರೂ ಒಂದು ವಸ್ತುವಿನ ಮೇಲೆ ತುಂಬಾ ಭ’ಯ ಕಾರಣವಿಲ್ಲದೇ ಇದ್ದರೆ ಅದು ಹಿಂದಿನ ಜನ್ಮಕ್ಕೆ ಸಂಬಂಧಿಸಿದ ವಿಷಯದಿಂದ ಆಗುತ್ತಿರುವ ಭ’ಯ ಎಂದು ಹೇಳಲಾಗುತ್ತದೆ. ಕೆಲವರಿಗೆ ಡಾಲ್ ನೋಡಿದರೆ ಈ ರೀತಿ ಭಯ ಬರುತ್ತದೆ, ಕೆಲವರಿಗೆ ಎತ್ತರದ ಸ್ಥಳ ನೋಡಿದರ,

ಈ ಸುದ್ದಿ ಓದಿ:- ನೀವು ಕೇಳಿದ್ದನ್ನೆಲ್ಲ ದೇವರು ಕೊಡಬೇಕು ಎಂದರೆ ಈ ರೀತಿ ಪ್ರಾರ್ಥಿಸಿ

ಕೆಲವರಿಗೆ ನೀರು ತುಂಬಿರುವ ಜಾಗ ನೋಡಿದರೆ. ಇನ್ನು ಕೆಲವರಿಗೆ ಚೂಪಾದ ವಸ್ತುಗಳನ್ನು ನೋಡಿದರೆ ಭ’ಯ ಆಗುತ್ತದೆ. ಇದನ್ನು ಹಿಂದಿನ ಜನ್ಮಕ್ಕೆ ಹೋಲಿಕೆ ಮಾಡಲಾಗುತ್ತದೆ. ನಿಮಗೆ ಇದರಲ್ಲಿ ಯಾವುದಾದರೂ ಅನುಭವವಾಗಿದೆಯಾ ಎನ್ನುವುದನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

https://youtu.be/h49MjGHLVF0?si=h5xf8wBJdI5pNwUd