ಮದ್ವೆ ಆದ್ಮೇಲೆ ಅಮೂಲ್ಯ ತುಂಬಾ ಬದಲಾಗಿದ್ದಾರೆ ಅಂತ ಪತ್ನಿ ಮೇಲೆ ಆರೋಪ ಹೊರಿಸಿದ ಪತಿ ಜಗದೀಶ್ ಅಷ್ಟಕ್ಕೂ ಅಮೂಲ್ಯ ಮಾಡಿದ್ದೇನು ಗೊತ್ತ.?

  ಚಂದನವನದ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ಇದೀಗ ಎರಡು ಮುದ್ದು ಮಕ್ಕಳ ತಾಯಿ. ಆದರೂ ಕೂಡ ನಟಿ ಅಮೂಲ್ಯ ಅವರ ಮುದ್ದು ಮುಖ ಮತ್ತು ಮುಗ್ದತೆ ನೋಡಿದರೆ ಹೈಸ್ಕೂಲು ಹುಡುಗಿ ಎನಿಸುತ್ತಾರೆ. ಕರ್ನಾಟಕದ ಪಡ್ಡೆ ಹೈಕಳಿಗೆ ಇನ್ನು ಐಶು ಹಾಗೇ ಉಳಿದಿರುವ ಅಮೂಲ್ಯ ನೋಡು ನೋಡುತ್ತಾ ಇದ್ದಂತೆ ಬಾಲನಟಿಯಿಂದ ನಾಯಕ ನಟಿಗೆ ಹಾಗೂ ನಾಯಕಿ ನಟಿಯಿಂದ ಎರಡು ಮಕ್ಕಳಿಗೆ ತಾಯಿ ಆಗುವ ತನಕ ಬೆಳೆದು ಬಿಟ್ಟಿದ್ದಾರೆ. ಇತ್ತೀಚಿಗೆ ರಾಜಕೀಯದಲ್ಲಿ ಕೂಡ ಸಂಚಲ ಮೂಡಿಸುತ್ತಿರುವ ನಟಿ ಅಮೂಲ್ಯ … Read more

ಅವಳಿ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಅಮೂಲ್ಯ ಪತಿ ಜಗದೀಶ್ ಈ ಕ್ಯೂಟ್ ವಿಡಿಯೋ ನೋಡಿ ಮಕ್ಕಳು ಎಷ್ಟು ಮುದ್ದಾಗಿ ಅಪ್ಪನ ಹುಟ್ಟಹಬ್ಬದಲ್ಲಿ ಪಾಲ್ಗೊಂಡಿದ್ದಾರೆ.

  ಕನ್ನಡದ ಗೋಲ್ಡನ್ ಕ್ಲೀನ್ (Golden queen) ಮುದ್ದುಮುಖದ ಚೆಲುವೆ ಐಶು ಎಂದೆ ಕನ್ನಡಿಗರ ಕಡೆಯಿಂದ ಕರೆಸಿಕೊಡುವ ಅಮೂಲ್ಯ (Amulya) ಅಂದರೆ ಈಗಲೂ ಕೂಡ ಕನ್ನಡದ ಹುಡುಗರಿಗೆ ವಿಶೇಷ ಪ್ರೀತಿ. ಬಾಲ್ಯದಿಂದಲೂ ಅಮೂಲ್ಯ ಅವರು ಧಾರವಾಹಿ ಹಾಗೂ ಸಿನಿಮಾಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಳ್ಳುತ್ತಿದ್ದ ಕಾರಣ ಚಿಕ್ಕಂದಿನಿಂದಲೂ ಇವರನ್ನು ನೋಡಿಕೊಂಡು ಬೆಳೆದಿರುವುದರಿಂದ ಇವರು ನಮ್ಮ ಪಕ್ಕದ ಮನೆ ಹುಡುಗಿಯ ಎನಿಸುವಷ್ಟು ಹತ್ತಿರದವರಾಗಿದ್ದಾರೆ. ಅಮೂಲ್ಯ ಅವರು ಚೆಲುವಿನ ಚಿತ್ತಾರ (Cheluvina chiththara) ಸಿನಿಮಾದ ಮೂಲಕ ಮೊಟ್ಟಮೊದಲ ಬಾರಿಗೆ ನಾಯಕ ನಟಿಯಾಗಿ ಕಾಣಿಸಿಕೊಂಡರು. … Read more

Amulya: ನಟಿ ಅಮೂಲ್ಯ ಅವಳಿ ಮಕ್ಕಳ ಕ್ರಿಸ್ಮಸ್ ಸೆಲೆಬ್ರೇಶನ್ ಹೇಗಿತ್ತು ಗೊತ್ತಾ.? ಈ ಕ್ಯೂಟ್ ವಿಡಿಯೋ ನೋಡಿ.

ಅಮೂಲ್ಯ ಮನೆಯಲ್ಲಿ ಕ್ರಿಸ್ಮಸ್ ಸೆಲೆಬ್ರೇಷನ್ ನಟಿ ಅಮೂಲ್ಯ(Amulya) ಅವರು 2017ರಲ್ಲಿ ಉದ್ಯಮಿ ಹಾಗೂ ಪ್ರಭಾವಿ ರಾಜಕಾರಣಿ ಪುತ್ರನಾದ ಜಗದೀಶ್ ಆರ್ ಚಂದ್ರ ಅವರನ್ನು ಕುಟುಂಬಸ್ಥರು, ಸ್ನೇಹಿತರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಕೈ ಹಿಡಿದಿದ್ದರು. ಇವರ ವಿವಾಹಕ್ಕೆ ಇಡೀ ಕರ್ನಾಟಕ ಸಾಕ್ಷಿ ಆಗಿತ್ತು. ನಾಲ್ಕು ವರ್ಷಗಳ ಬಳಿಕ ಇದೇ ವರ್ಷ ಮಾರ್ಚ್ 1ನೇ ತಾರೀಕು ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ಬದುಕಿನ ಮತ್ತೊಂದು ಮುಖ್ಯ ಅಧ್ಯಾಯವನ್ನು ತೆರೆದುಕೊಂಡರು ನಟಿ ಅಮೂಲ್ಯ ಅವರು. ಓದುವ ವಯಸ್ಸಿಗೆ ಅಭಿನಯದ … Read more

ಕಳೆದವಾರ ಅದ್ದೂರಿಯಾಗಿ ಮಕ್ಕಳ ನಾಮಕರಣ ಮಾಡಿದ್ದ ಅಮೂಲ್ಯ & ಜಗದೀಶ್ ದಂಪತಿ ಇಂದು ತಿರುಪತಿಗೆ ಭೇಟಿ ನೀಡಿ ಮಕ್ಕಳಿಗೆ ಮುಡಿ ಕೊಟ್ಟಿದ್ದಾರೆ, ಈ ಕ್ಯೂಟ್ ವಿಡಿಯೋ ನೋಡಿ.

ಸ್ಯಾಂಡಲ್ ವುಡ್ ನಾ ಕ್ಯೂಟೆಸ್ಟ್ ದಂಪತಿಗಳಲ್ಲಿ ನಟಿ ಅಮೂಲ್ಯ ಮತ್ತು ಜಗದೀಶ್ ಜೋಡಿ ಕೂಡ ಒಂದು ಕಳೆದ ವಾರ ಅಷ್ಟೇ ಅದ್ದೂರಿಯಾಗಿ ತಮ್ಮ ಅವಳಿ ಮಕ್ಕಳಿಗೆ ನಾಮಕರಣ ಶಾಸ್ತ್ರವನ್ನು ಮಾಡಿದರು. ಈ ಒಂದು ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್‌ ನಾ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಮಕ್ಕಳಿಗೆ ನಾಮಕರಣ ಮಾಡಿದ ಹಿನ್ನೆಲೆ ಇಂದು ತಿರುಪತಿ ದೇವಸ್ಥಾನಕ್ಕೆ ಹೋಗಿ ಮಕ್ಕಳಿಗೆ ಮೊದಲ ಮುಡಿಯನ್ನು ನೀಡಿದ್ದಾರೆ. ತಮ್ಮ ಎರಡು ಅವಳಿ ಮಕ್ಕಳಿಗೆ ಮುಡಿ ನೀಡಿದಂತಹ ಕೆಲವೊಂದು ಅಷ್ಟು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ … Read more

ನಟಿ ಅಮೂಲ್ಯ ಮಕ್ಕಳ ನಾಮಕರಣಕ್ಕೆ ಬಂದ ಡಿ ಬಾಸ್ ದರ್ಶನ್ ಅವಳಿ ಮಕ್ಕಳಿಗೆ ಕೊಟ್ಟ ಭರ್ಜರಿ ಉಡುಗೊರೆ ಏನು ಗೊತ್ತಾ.?

  ಗೋಲ್ಡನ್ ಕ್ವೀನ್ ಅಮೂಲ್ಯ ಅವರು ಚಲನಚಿತ್ರ ಸಿನಿಮಾದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ನೆಲೆಯೂರಿದ್ದರು. ಆದರೆ ಇದಕ್ಕೂ ಮೊದಲು ಇವರು ಕಿರುತೆರೆಯ ಧಾರಾವಾಹಿಗಳಲ್ಲಿ ಮತ್ತು ಅನೇಕ ಕನ್ನಡ ಸಿನಿಮಾಗಳಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದಾರೆ. ದರ್ಶನ್ ಅವರ ಲಾಲಿ ಹಾಡು, ಸುದೀಪ್ ಅವರ ಚಂದು, ಮಹಾರಾಜ ಇನ್ನು ಮುಂತಾದ ಅನೇಕ ಸಿನಿಮಾಗಳಲ್ಲಿ ನಟಿ ಅಮೂಲ್ಯ ಅವರು ಬಾಲ ನಟಿಯಾಗಿ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ನಾಯಕ ನಟಿಯಾಗಿ ಚೆಲುವಿನ ಚಿತ್ತಾರ ಸಿನಿಮಾದಲ್ಲಿ ಕಾಣಿಸಿಕೊಂಡ ಮೇಲೆ ಈಕೆ ಯಶಸ್ಸಿನಲ್ಲಿ ಹಿಂತಿರುಗಿ … Read more

ನಟಿ ಅಮೂಲ್ಯ ಅವಳಿ ಮಕ್ಕಳ ನಾಮಕರಣ ಶಾಸ್ತ್ರದ ಕ್ಯೂಟ್ ವಿಡಿಯೋ ನೋಡಿ. ಅಮೂಲ್ಯ ತಮ್ಮ ಮಕ್ಕಳಿಗೆ ಬಹಳ ವಿಶೇಷವಾದ ಹೆಸರಿಟ್ಟಿದ್ದಾರೆ ಏನದು ಗೊತ್ತ.?

ನಟಿ ಅಮೂಲ್ಯ ಅವರು ಕಳೆದ ವಾರವಷ್ಟೇ ಆದಿ ಚುಂಚನಗಿರಿ ಮಠಕ್ಕೆ ಹೋಗಿ ಅಲ್ಲಿ ಗುರುಗರ ಆಶೀರ್ವಾದವನ್ನು ಪಡೆದು ತಮ್ಮ ಮಕ್ಕಳ ನಾಮಕರಣ ಶಾಸ್ತ್ರವನ್ನು ಯಾವ ರೀತಿ ಮಾಡಬೇಕು ಹಾಗೂ ಯಾವ ಹೆಸರನ್ನು ಇಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿ ಬಂದಿದ್ದರು. ಈ ವಿಚಾರ ಹೊರ ಬರುತ್ತಿದ್ದ ಹಾಗೆ ಅಭಿಮಾನಿಗಳೆಲ್ಲರೂ ಕೂಡ ಆದಿ ಚುಂಚನಗಿರಿ ಮಠದಲ್ಲಿಯೇ ನಟಿ ಅಮೂಲ್ಯ ಅವರ ನಾಮಕರಣ ಶಾಸ್ತ್ರ ನಡೆದು ಹೋಗಿದೆ ಅಂತ ಅಂದುಕೊಂಡಿದ್ದರು. ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 … Read more

ನಟಿ ಅಮೂಲ್ಯ ಮಕ್ಕಳಿಗೆ ನಾಮಕರಣ, ಗುರೂಜಿ ಮಕ್ಕಳಿಗೆ ಯಾವ ಹೆಸರು ಸೂಚಿಸಿದ್ದಾರೆ ಗೊತ್ತಾ.?

ನಟಿ ಅಮೂಲ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತಮ್ಮ ಬಾಲ್ಯದಲ್ಲಿಯೇ ಲಾಲಿ ಹಾಡು ಎಂಬ ಸಿನಿಮಾದಲ್ಲಿ ಬಾಲ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ತದನಂತರ 2005ರಲ್ಲಿ ತೆರೆಕಂಡ ಚೆಲುವಿನ ಚಿತ್ತಾರ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಾರೆ. ಈ ಸಿನಿಮಾದಲ್ಲಿ ನಟನೆ ಮಾಡುವಾಗ ನಟಿ ಅಮೂಲ್ಯ ಅವರಿಗೆ ಕೇವಲ 16 ವರ್ಷ ವಯಸ್ಸು ಆದರೂ ಕೂಡ ಅದ್ಭುತವಾಗಿ ನಟನೆ ಮಾಡುವುದರ ಮೂಲಕ ಈ ಸಿನಿಮಾವನ್ನು … Read more