ಯುವಕರೇ ನಾಚುವಂತೆ ಬೈಕ್ ಸ್ಟಂಟ್ಸ್ ಮಾಡುತ್ತಿರುವ ಅಜ್ಜ, ನಂತರ ಏನಾಯ್ತು ಗೊತ್ತಾ.? ಶಾ-ಕ್
ಎಲ್ಲರ ಕೈಗೂ ಮೊಬೈಲ್ ಬಂದ ಮೇಲೆ ಎಲ್ಲರೂ ಕೂಡ ಈಗ ಕಲಾವಿದರೇ ಆಗಿ ಹೋಗಿದ್ದಾರೆ ತಮಗೆ ತಿಳಿದಿರುವ ಕಲೆಗಳನ್ನು ತಮ್ಮ ಒಳಗಿರುವ ಪ್ರತಿಭೆಗಳನ್ನು ಯಾರ ಹಂಗು ಇಲ್ಲದೆ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಿದ್ದಾರೆ ಹಾಗೇ ಅವರು ಫೇಮಸ್ ಕೂಡ ಆಗುತ್ತಿದ್ದಾರೆ. ಈಗ ಎರಡು ವರ್ಷದ ಚಿಕ್ಕ ಮಗುವಿನಿಂದ ಹಿಡಿದು 90 ವರ್ಷದ ದವರವರೆಗೆ ಎಲ್ಲರೂ ಕೂಡ ಮೊಬೈಲ್ ಯೂಸ್ ಮಾಡುವುದು ತಿಳಿದು ಕೊಂಡಿದ್ದಾರೆ. ಹಾಗೂ ಅವುಗಳ ಮೂಲಕ ತಮ್ಮ ಅನಿಸಿಕೆ ಅಭಿಪ್ರಾಯ ಹಂಚಿಕೊಳ್ಳುತ್ತಾ ಅದನ್ನೇ ದೊಡ್ಡ ಮನರಂಜನೆಯನ್ನಾಗಿ…
Read More “ಯುವಕರೇ ನಾಚುವಂತೆ ಬೈಕ್ ಸ್ಟಂಟ್ಸ್ ಮಾಡುತ್ತಿರುವ ಅಜ್ಜ, ನಂತರ ಏನಾಯ್ತು ಗೊತ್ತಾ.? ಶಾ-ಕ್” »