ಒಂದೊಳ್ಳೆ ಪಾತ್ರ ಇದೆ ಆಕ್ಟ್ ಮಾಡ್ತೀಯಾ ಅಂತ ಆಫೀಸ್ ಗೆ ಕರೆಸಿಕೊಂಡ್ರು ಕೊನೆಗೆ ಮಾಡಿದ್ದೇನು ಗೊತ್ತಾ.? ಶರಣ್ & ತರುಣ್ ಅಸಲಿ ಮುಖ ಬಯಲು ಮಾಡಿದ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್

ಗುರುಶಿಷ್ಯರು ಸಿನಿಮಾ ನಟ ಬುಲೆಟ್ ಪ್ರಕಾಶ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಬುಲೆಟ್ ಎಂಬ ಸಿನಿಮಾದಲ್ಲಿ ಮೊಟ್ಟಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯ ಮಾಡುವುದರ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈ ಒಂದು ಬುಲೆಟ್ ಸಿನಿಮಾದಲ್ಲಿ ನಟನೆ ಮಾಡಿದ ಕಾರಣವೇ ಇವರ ಹೆಸರಿನ ಮುಂದೆ ಬುಲೆಟ್ ಎಂಬುದನ್ನು ಸೇರಿಸಲಾಯಿತು. ತದನಂತರ ಇವರನ್ನು ಎಲ್ಲರೂ ಕೂಡ ಬುಲೆಟ್ ಪ್ರಕಾಶ್ ಎಂದೆ ಗುರುತಿಸಲಾಯಿತು ಈ ಸಿನಿಮಾದ ಸಕ್ಸಸ್ ನಂತರ ಬುಲೆಟ್ ಪ್ರಕಾಶ್ ಅವರು ಸಾಕಷ್ಟು ಸಿನಿಮಾದಲ್ಲಿ ಹಾಸ್ಯ ಪ್ರಧಾನ ಪಾತ್ರದಲ್ಲಿ … Read more

ಡಿ ಬಾಸ್ ನನ್ಗೆ ಬೆಲ್ಟ್ ತಗೊಂಡು ಹೊಡೆದ್ರು, ದರ್ಶನ್ ಮುಖವಾಡ ಕಳಚಿಟ್ಟ ಬುಲೆಟ್ ಪ್ರಕಾಶ್ ಮಗ ರಕ್ಷಕ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಈ ವಿಚಾರ ನಿಮಗೆ ತಿಳಿದೇ ಇದೆ. ಸಾಮಾನ್ಯವಾಗಿ ಜನಸಾಮಾನ್ಯರು ಸ್ಟಾರ್ ನಟರನ್ನು ಇಷ್ಟ ಪಡುವುದು ವಿಶೇಷವೇನು ಅಲ್ಲ ಹೊಸದೇನಲ್ಲ. ಆದರೆ ಮತ್ತೊಬ್ಬ ನಟರ ಮಕ್ಕಳು ಇಷ್ಟ ಪಡುತ್ತಿದ್ದಾರೆ ಅಂದರೆ ಅದಕ್ಕೆ ಬೇರೆ ಯಾವುದೇ ಕಾರಣವಿರುತ್ತದೆ. ಅಂದರೆ ಆ ವ್ಯಕ್ತಿ ಎಲ್ಲ ರೀತಿಯಲ್ಲೂ ಕೂಡ ಹೊಂದಾಣಿಕೆಯಾಗುವಂತಹ ವ್ಯಕ್ತಿತ್ವವನ್ನು ಅಥವಾ ಗುಣವನ್ನು ಒಳಗೊಂಡಿದ್ದಾರೆ ಅಂತ. ಆ ಸಾಲಿನಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮುಂದೆ … Read more

ರವಿಚಂದ್ರನ್ ನಮ್ಮನೆ ದೇವರು ಅಂದ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಅಷ್ಟಕ್ಕೂ ರವಿಚಂದ್ರನ್ ಮಾಡಿದ ಸಹಾಯವೇನೂ ನೋಡಿ.

ಬುಲೆಟ್ ಪ್ರಕಾಶ್ ಕನ್ನಡದ ಜನಪ್ರಿಯ ಹಾಸ್ಯ ನಟ. ಅವರು ತೆರೆ ಮೇಲೆ ಬಂದರೆ ಸಾಕು ಪ್ರೇಕ್ಷಕರೆಲ್ಲ ಬಿದ್ದು ಬಿದ್ದು ನಗುವಷ್ಟು ಹಾಸ್ಯವನ್ನು ನಟಿಸಿ ಎಲ್ಲರನ್ನು ಮನೋರಂಜಿಸುತ್ತಿದ್ದವರು ಇವರು. ಅವರ ಹಾಸ್ಯ ಅಭಿನಯದ ಜೊತೆಗೆ ಅವರ ದಢೂತಿ ದೇಹ ಕಪ್ಪು ಬಣ್ಣವನ್ನು ಕೂಡ ನೋಡಿ ನಗುತ್ತಿದ್ದರು ಜನರು. ಕಳೆದ ಎರಡು ದಶಕಗಳಿಗಿಂತಲೂ ಹೆಚ್ಚಿನ ಕಾಲದಿಂದ ಕನ್ನಡ ಚಲನಚಿತ್ರರಂಗದಲ್ಲಿ ಹಾಸ್ಯನಟನಾಗಿ ಪರಿಚಿತವಾಗಿರುವ ಬುಲೆಟ್ ಪ್ರಕಾಶ್ ಅವರು ಸುಮಾರು 300 ಸಿನಿಮಾಗಳಿಗಿಂತಲೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿ ಕನ್ನಡದಲ್ಲಿ ಮನೋರಂಜನೆ ನೀಡಿದ್ದಾರೆ. ಇಂತಹ … Read more

ಅಪ್ಪ ವಿ-ಧಿ-ವ-ಶ-ರಾದಾಗ ದರ್ಶನ್ ಫೋನ್ ಮಾಡಿ ನಿಮ್ಮ ಅಕ್ಕನ ಮದುವೆ ಸಂಪೂರ್ಣ ಜವಬ್ದಾರಿ ನಂದು ಅಂದಿದ್ರು ಆದ್ರೆ ಈಗ ದರ್ಶನ್ ಹೇಳ್ತಾ ಇರೋದೆ ಬೇರೆ.

ನಟ ದರ್ಶನ್ ಅವರ ಸ್ನೇಹಜೀವಿ ದರ್ಶನ್ ಅವರ ಸ್ನೇಹ ಬಳಗ ಎಷ್ಟಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಸ್ನೇಹ ಎಂದರೆ ಪ್ರಾಣ ಬೇಕಾದರೂ ಕೊಡುವ ದಾಸನ ಸ್ನೇಹ ಅಷ್ಟು ಸುಲಭಕ್ಕೆ ಒಲಿಯುವುದಿಲ್ಲ. ಯಾವಾಗಲೂ ತುಂಬಾ ನೇರ ನುಡಿಯಿಂದ ಫೇಮಸ್ ಆಗಿರುವ ದರ್ಶನ್ ಅವರು ಅಷ್ಟೇ ಮಗುವಿನಂತ ಮನಸ್ಸು ಕೂಡ ಹೊಂದಿದ್ದಾರೆ. ಸ್ನೇಹಿತ ಎಂದು ಬಳಗಕ್ಕೆ ಸೇರಿಸಿಕೊಂಡರೆ ತನ್ನ ಸಹೋದರನಂತೆ ಅವರನ್ನು ಕಾಣುತ್ತಾರೆ. ಇದಕ್ಕೆ ಹತ್ತು ಹಲವರು ಉದಾಹರಣೆಗಳು ನಾವೆಲ್ಲ ನೋಡಿದ್ದೇವೆ ಅದಕ್ಕೊಂದು ಉದಾಹರಣೆ ಎಂದರೆ ನಟ ದರ್ಶನ್ … Read more