ಮಗಳು ಜಾನಕಿ ಧಾರವಾಹಿಯಲ್ಲಿ ನಟಿಸಿದ್ದ ರವಿ ಇ.ನ್ನಿ.ಲ್ಲ ಇವರ ಆಕಾಲಿಕ ಮ.ರ.ಣ.ಕ್ಕೆ ಕರ್ನಾಟಕದಾದ್ಯಂತ ಸಂತಾಪ ಸೂಚಿಸಿದ್ದಾರೆ ಅಷ್ಟಕ್ಕೂ ಈ ನಟನಿಗೆ ಆಗಿದ್ದೇನು ಗೊತ್ತಾ.?
ರವಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತಮ್ಮ ವಿಭಿನ್ನವಾದ ನಟನೆಯಿಂದಲೇ ಸಾಕಷ್ಟು ಜನಪ್ರಿಯ ರಾಗಿದ್ದಾರೆ ಮೂಲತಃ ಮಂಡ್ಯ ಜಿಲ್ಲೆಗೆ ಸೇರಿದಂತಹ ವ್ಯಕ್ತಿ. ಎಂ.ಎ ಇಂಗ್ಲಿಷ್ ಪದವೀಧರರಾಗಿದ್ದರು ಕೂಡ ಹೆಚ್ಚಾಗಿ ಇವರು ರಂಗಭೂಮಿಯಲ್ಲಿ ಆಸಕ್ತಿಯನ್ನು ಒಳಗೊಂಡಿದ್ದರು. ಹಾಗಾಗಿ ಪದವೀಧರರಾಗಿ ಎಲ್ಎಲ್ಬಿ ಪದವಿಯನ್ನು ಪಡೆದಿದ್ದರು ಕೂಡ ಲಾಯರ್ ವೃತ್ತಿಯನ್ನು ಮಾಡದೆ ಅದನ್ನು ಅರ್ಧಕ್ಕೆ ನಿಲ್ಲಿಸಿ ಕಿರುತೆರೆಗೆ ಪಾದರ್ಪಣೆಯನ್ನು ಮಾಡುತ್ತಾರೆ. ಇಲ್ಲಿಯವರೆಗೂ ಕೂಡ ಕನ್ನಡದಲ್ಲಿ ಸಾಕಷ್ಟು ಧಾರಾವಾಹಿಗಳಲ್ಲಿ ನಟನೆ ಮಾಡಿದ್ದಾರೆ. ಆದರೆ ಇವರು ಹೆಚ್ಚು ಹೆಸರು ಗಳಿಸಿದ್ದು ಮಾತ್ರ ಕಲರ್ ಸೂಪರ್…