ನಟ ದುನಿಯಾ ವಿಜಯ್ ಹಾಗೂ ಕೀರ್ತಿ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಗೊತ್ತ.? ನಿಜಕ್ಕೂ ಶಾಕ್ ಆಗುತ್ತಿರ
ನಟ ದುನಿಯಾ ವಿಜಯ್ ಅವರು 2006ನೇ ಇಸ್ವಿಯಲ್ಲಿ ದುನಿಯಾ ಎನ್ನುವ ಕನ್ನಡದ ಮಾಸ್ ಸಿನಿಮಾದ ಮೂಲಕ ನಾಯಕನಾಗಿ ಮೊದಲ ಬಾರಿಗೆ ಕಾಣಿಸಿಕೊಂಡರು. ಇದಕ್ಕೂ ಮುಂಚೆ ರಂಗ ಎಸೆಸೆಲ್ಸಿ ಹಾಗೂ ಜೋಗಿ, ಖುಷಿ ಮುಂತಾದ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ತೆರೆಮೇಲೆ ಕಾಣಿಸಿಕೊಂಡಿದ್ದ ದುನಿಯಾ ವಿಜಯ್ ಅವರನ್ನು ಜನರು ಗುರುತಿಸುವಂತೆ ಮಾಡಿದ್ದು ಅವರ ಮೊದಲ ಸಿನಿಮಾ ದುನಿಯಾ. ಈ ಸಿನಿಮಾದ ಸಕ್ಸಸ್ ನಂತರ ಅವರ ಹೆಸರು ದುನಿಯಾ ವಿಜಯ್ ಎಂದು ಬದಲಾಯಿತು ಎಂದು ಹೇಳಬಹುದು ಅಷ್ಟರಮಟ್ಟಿಗೆ ಈ ಸಿನಿಮಾ…