ಅಪ್ಪು ಮತ್ತು ಚಿರು ಫೋಟೋ ಹಾಕಿ ಟ್ರಿಬ್ಯೂಟ್ ಕೊಟ್ಟ ಮಾರ್ಟಿನ್ ಚಿತ್ರತಂಡ, ಪರೋಕ್ಷವಾಗಿ “ಆ ನಟನ” ಚಿತ್ರವನ್ನು ಖಂಡಿಸಿದ ನೆಟ್ಟಿಗರು
. ಸ್ಯಾಂಡಲ್ ವುಡ್ ಅಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಮಾರ್ಟಿನ್ ಚಿತ್ರ ಇಂದು ದೇಶದಾದ್ಯಂತ ಬಿಡುಗಡೆ ಆಗಿದೆ. ಧ್ರುವ ಸರ್ಜಾ ಅವರ ಸಿನಿಮಾಗಳ ಮೇಲೆ ಬಹಳ ನಿರೀಕ್ಷೆ ಇರುತ್ತದೆ, ಯಾಕೆಂದರೆ ಅವರು ವರ್ಷಕ್ಕಿಂತಲೂ ಹೆಚ್ಚು ಕಾಲ ಸಮಯ ತೆಗೆದುಕೊಂಡು ಒಂದು ಸಿನಿಮಾಗೆ ತಯಾರಾಗಿ ಅಭಿನಯಿಸುತ್ತಾರೆ. ಹಾಗಾಗಿ ಇವರ ಅಭಿಮಾನಿಗಳು ಇವರ ಚಿತ್ರವನ್ನು ಬಹಳ ಅದ್ದೂರಿಯಾಗಿ ಸ್ವಾಗತಿಸುತ್ತಾರೆ. ಇದೇ ರೀತಿ ನಾಡಿನಾದ್ಯಂತ ಥಿಯೇಟರ್ ಗಳಲ್ಲಿ ಧ್ರುವ ಸರ್ಜಾ…