ಅನು ನಟಿಸಿದ್ದು ಕೇವಲ ಒಂದೇ ಧಾರವಾಹಿಯಾದರೂ 2 ಐಷಾರಾಮಿ ಕಾರು ಖರೀದಿ ಮಾಡಿದ್ದಾರೆ. ಈ ಕಾರಿನ ಬೆಲೆ ತಿಳಿದ್ರೆ ನಿಜಕ್ಕೂ ತಲೆ ತಿರುಗುತ್ತೆ
ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಧಾರವಾಹಿಗಳ ಪೈಕಿ ಒಂದು ಕಾಲದಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಂತಹ ಧಾರವಾಹಿ ಅಂದರೆ ಅದು ಜೊತೆ ಜೊತೆಯಲಿ ಧಾರಾವಾಹಿ ಅಂತಾನೆ ಹೇಳಬಹುದು. ಈ ಧಾರಾವಾಹಿ ಪ್ರಾರಂಭವಾಗಿ ಮೂರು ವರ್ಷಗಳ ಕಳೆದು ಹೋಗಿದೆ ಆದರೂ ಕೂಡ ಈ ಧಾರಾವಾಹಿಗೆ ಇರುವಂತಹ ಕ್ರೇಜ್ ಕಡಿಮೆಯಾಗಿಲ್ಲ ಅದರಲ್ಲಿಯೂ ಕೂಡ ಅನು ಪಾತ್ರವನ್ನು ಮಾಡುತ್ತಿರುವಂತಹ ಮೇಘ ಶೆಟ್ಟಿ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ. ಮೇಘ ಶೆಟ್ಟಿ ಅವರು ಎಂಬಿಎ ಪದವಿಯನ್ನು ವಿದ್ಯಾಭ್ಯಾಸ ಮಾಡುವ ಸಮಯದಲ್ಲಿಯೇ…