ಧಾರವಾಹಿ ಪ್ರೇಮಿಗಳಿಗೆ ಮತ್ತೊಂದು ಆ-ಘಾ-ತ-ಕಾ-ರಿ ಸುದ್ದಿ ಇನ್ನು ಮುಂದೆ ಯಾವುದೇ ಧಾರಾವಾಹಿಗಳು ಪ್ರಸಾರವಾಗುವುದಿಲ್ಲ.
ಕಳೆದ ಕೆಲವು ದಿನಗಳಿಂದ ಕಿರುತರ ಲೋಕಕ್ಕೆ ಏನಾಗಿದಿಯೋ ಏನೋ ತಿಳಿದಿಲ್ಲ ಸದಾ ಕಾಲ ಒಂದಲ್ಲ ಒಂದು ಕಾಂಟ್ರವರ್ಸಿ ಎದುರಾಗುತ್ತಲೇ ಇರುತ್ತದೆ. ಹೌದು ನಟ ಚಂದನ ಅವರ ಪ್ರಕರಣ ಮುಗಿದ ನಂತರ ಕನ್ನಡ ಕಿರುತೆರೆ ಎಲ್ಲೋ ಕೂಡ ಇದೀಗ ಸಾಕಷ್ಟು ಸಮಸ್ಯೆಗಳು ಎದುರಾಗಿದೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ಲಕ್ಷ್ಮಿ ಬಾರಮ್ಮ ಖ್ಯಾತಿಯ ನಟ ಚಂದ್ರನವರು ತೆಲುಗು ಟೆಕ್ನಿಷಿಯನ್ ಟೀಮ್ನೊಂದಿಗೆ ಕಿರಿಕ್ ಮಾಡಿಕೊಂಡು ತೆಲುಗು ಕಿರಿ ಕಡೆಯಿಂದ ಹೊರಬಂದರು ಇವರನ್ನು ಬ್ಯಾನ್ ಮಾಡಲಾಯಿತು. ಈ ಪ್ರಕರಣ ನಡೆದ ಕೆಲವೇ ಕೆಲವು ದಿನದಲ್ಲಿ…