ಒಂದೊಳ್ಳೆ ಪಾತ್ರ ಇದೆ ಆಕ್ಟ್ ಮಾಡ್ತೀಯಾ ಅಂತ ಆಫೀಸ್ ಗೆ ಕರೆಸಿಕೊಂಡ್ರು ಕೊನೆಗೆ ಮಾಡಿದ್ದೇನು ಗೊತ್ತಾ.? ಶರಣ್ & ತರುಣ್ ಅಸಲಿ ಮುಖ ಬಯಲು ಮಾಡಿದ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್
ಗುರುಶಿಷ್ಯರು ಸಿನಿಮಾ ನಟ ಬುಲೆಟ್ ಪ್ರಕಾಶ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಬುಲೆಟ್ ಎಂಬ ಸಿನಿಮಾದಲ್ಲಿ ಮೊಟ್ಟಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯ ಮಾಡುವುದರ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈ ಒಂದು ಬುಲೆಟ್ ಸಿನಿಮಾದಲ್ಲಿ ನಟನೆ ಮಾಡಿದ ಕಾರಣವೇ ಇವರ ಹೆಸರಿನ ಮುಂದೆ ಬುಲೆಟ್ ಎಂಬುದನ್ನು ಸೇರಿಸಲಾಯಿತು. ತದನಂತರ ಇವರನ್ನು ಎಲ್ಲರೂ ಕೂಡ ಬುಲೆಟ್ ಪ್ರಕಾಶ್ ಎಂದೆ ಗುರುತಿಸಲಾಯಿತು ಈ ಸಿನಿಮಾದ ಸಕ್ಸಸ್ ನಂತರ ಬುಲೆಟ್ ಪ್ರಕಾಶ್ ಅವರು ಸಾಕಷ್ಟು ಸಿನಿಮಾದಲ್ಲಿ ಹಾಸ್ಯ ಪ್ರಧಾನ ಪಾತ್ರದಲ್ಲಿ…