ಮಗನನ್ನು ಶಾಲೆಯಿಂದ ಬಿಡಿಸಿದ ದರ್ಶನ್, ಸ್ಕೂಲ್ ಫೀಸ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮಗನ ವಿಧ್ಯಾಭ್ಯಾಸ ಅರ್ಧಕ್ಕೆ ನಿಂತಿರೋದೆಕೆ ಪತ್ನಿ ವಿಜಯಲಕ್ಷ್ಮಿ ಹೇಳಿದ್ದೇನು ಗೊತ್ತ.?
ಕ್ರಾಂತಿ ಚಿತ್ರದ ಸಲುವಾಗಿ ನಟ ದರ್ಶನ್ ರವರು ಈಗಾಗಲೇ ಬಿಜಿ ಇದ್ದಾರೆ. ಇವರು ಕೆಲಸದಲ್ಲಿ ಬಿಜಿ ಇದ್ದರೂ ಕೂಡ ತಮ್ಮ ಸಂಸಾರಕ್ಕಾಗಿ ಕೆಲವು ಸಮಯವನ್ನು ಎತ್ತಿಡುತ್ತಾರೆ. ಎಲ್ಲರಿಗೂ ತಿಳಿದಿರುವ ಹಾಗೆ ದರ್ಶನ್ ರವರು ತಮ್ಮ ಮಗ ವಿನಿಷ ಹಾಗೂ ಪತ್ನಿ ವಿಜಯ ಲಕ್ಷ್ಮಿಯವರ ಜೊತೆ ಹೆಚ್ಚು ಸಮಯವನ್ನು ಕಳೆಯುತ್ತಾರೆ. ಆದರೆ ಈವರೆಗೂ ಯಾವುದೇ ಕಾರ್ಯಕ್ರಮಗಳಾಗಲಿ, ವೇದಿಕೆಗಳ ಮೇಲೆ ಆಗಲಿ ತಮ್ಮ ಕುಟುಂಬದ ಬಗ್ಗೆ ಎಲ್ಲಿಯೂ ದರ್ಶನ್ ರವರು ಮಾತನಾಡಿಲ್ಲ. ಆದರೆ ಇತ್ತೀಚಿಗೆ ಕ್ರಾಂತಿ ಚಿತ್ರದ ಬಗ್ಗೆ…