ಓಡುತ್ತಿರುವ 7 ಕುದುರೆಗಳ ಚಿತ್ರವನ್ನು ಯಾವ ದಿಕ್ಕಿಗೆ ಹಾಕಿದರೆ ಹಣದ ಮಳೆ ಆಗುತ್ತೆ.!
ಸಾಮಾನ್ಯವಾಗಿ ನಾವೆಲ್ಲರೂ ಕೂಡ ಕೆಲವೊಂದಷ್ಟು ಸ್ಥಳಗಳಿಗೆ ಹೋದಂತಹ ಸಂದರ್ಭದಲ್ಲಿ ಅಂದರೆ ಕೆಲವೊಂದಷ್ಟು ಆಫೀಸ್ ಗಳಲ್ಲಿ ಮನೆಗಳಲ್ಲಿ ಕಚೇರಿಗಳಲ್ಲಿ ವ್ಯಾಪಾರ ವ್ಯವಹಾರ ಮಾಡುತ್ತಿರುವಂತಹ ಸ್ಥಳಗಳಲ್ಲಿ 7 ಬಿಳಿ ಬಣ್ಣದ ಕುದುರೆಗಳು ಓಡುತ್ತಿರುವಂತಹ ಚಿತ್ರಣಗಳನ್ನು ಇಟ್ಟುಕೊಂಡಿರುತ್ತಾರೆ ನಾವು ಇದನ್ನು ನೋಡಿರುತ್ತೇವೆ. ಆದರೆ ಇದನ್ನು ನೋಡುತ್ತಿದ್ದ ಹಾಗೆ ಕೆಲವೊಂದಷ್ಟು ಜನರ ಮನಸ್ಸಿನಲ್ಲಿ ಯಾವ ಒಂದು ಕಾರಣಕ್ಕಾಗಿ ಈ ಫೋಟೋವನ್ನು ಇಲ್ಲಿ ಹಾಕಿದ್ದಾರೆ ಇದರಿಂದ ಏನು ಪ್ರಯೋಜನ ಎನ್ನುವಂತಹ ಪ್ರಶ್ನೆ ಮೂಡುವುದು ಸಹಜ. ಹಾಗಾದರೆ ಈ ದಿನ ಯಾವ ಒಂದು ಸ್ಥಳದಲ್ಲಿ…
Read More “ಓಡುತ್ತಿರುವ 7 ಕುದುರೆಗಳ ಚಿತ್ರವನ್ನು ಯಾವ ದಿಕ್ಕಿಗೆ ಹಾಕಿದರೆ ಹಣದ ಮಳೆ ಆಗುತ್ತೆ.!” »