ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಒಡವೆ ಬಾಕ್ಸ್ ಎನ್ನುವುದು ಇದ್ದೇ ಇರುತ್ತದೆ. ಮನೆಯಲ್ಲಿರುವಂತಹ ಮಹಿಳೆಯರ ಬಳಿ ಯಾವುದಾದರೂ ಒಂದು ಒಡವೆ ಇದ್ದೇ ಇರುತ್ತದೆ ಅದಕ್ಕೆ ಕೊಟ್ಟಿರುವಂತಹ ಒಡವೆ ಬಾಕ್ಸ್ ಕೂಡ ಅವರ ಬಳಿ ಇದ್ದೇ ಇರುತ್ತದೆ. ಆದರೆ ಕೆಲವೊಂದಷ್ಟು ಜನ ಅದನ್ನು ಉಪಯೋಗಿಸುತ್ತಿರುತ್ತಾರೆ ಆದರೆ ಇನ್ನೂ ಕೆಲವೊಂದಷ್ಟು ಜನ ಆ ಬಾಕ್ಸ್ ಗಳನ್ನು ಆಚೆ ಬಿಸಾಡುತ್ತಾರೆ.
ಆದರೆ ಇನ್ನು ಮುಂದೆ ನೀವು ಆ ಬಾಕ್ಸ್ ಗಳನ್ನು ಬಿಸಾಡುವ ಬದಲು ಈಗ ನಾವು ಹೇಳುವ ಈ ಕೆಲಸ ಗಳಿಗೆ ಉಪಯೋಗಿಸಿಕೊಂಡರೆ ನೀವು ಖಂಡಿತವಾಗಿಯೂ ಕೂಡ ಅದನ್ನು ಆಚೆ ಬಿಸಾಕುವುದಿಲ್ಲ ಬದಲಿಗೆ ಅದನ್ನು ಮತ್ತೆ ಬಳಸಿಕೊಳ್ಳುತ್ತೀರಿ.
ಈ ಸುದ್ದಿ ನೋಡಿ:- ಮಹಿಳೆಯರಿಗೆ 3 ಲಕ್ಷ ಬಡ್ಡಿ ಇಲ್ಲದೆ ಲೋನ್.!
ಹಾಗಾದರೆ ಒಡವೆ ಬಾಕ್ಸ್ ಉಂಗುರದ ಬಾಕ್ಸ್ ಓಲೆ ಸರ ಹೀಗೆ ಇವುಗಳ ಬಾಕ್ಸ್ ಏನಾದರೂ ನಿಮ್ಮ ಮನೆಯಲ್ಲಿ ಇದ್ದರೆ ಅವುಗಳನ್ನು ಹೇಗೆ ಮತ್ತೆ ಪುನರ್ ಬಳಕೆ ಮಾಡಿಕೊಳ್ಳಬಹುದು. ಅವುಗಳನ್ನು ಇಟ್ಟುಕೊಳ್ಳುವುದ ರಿಂದ ಯಾವ ಕೆಲಸಕ್ಕೆ ನಮಗೆ ಅದು ಅನುಕೂಲವಾಗುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
ಮನೆಯಲ್ಲಿರುವಂತಹ ಮಹಿಳೆಯರು ಯಾವುದೇ ಒಂದು ವಸ್ತುವನ್ನು ಸುಲಭವಾಗಿ ಆಚೆ ಹಾಕುವುದಿಲ್ಲ. ಏಕೆಂದರೆ ಅವರು ಯಾವುದೇ ಒಂದು ವಸ್ತುವನ್ನು ಎಸೆಯುವ ಮೊದಲು ಆ ವಸ್ತುವನ್ನು ಮತ್ತೆ ಯಾವ ಕೆಲಸಕ್ಕೆ ಉಪಯೋಗಿಸಿಕೊಳ್ಳಬಹುದು ಇದು ನಮಗೆ ಹೇಗೆ ಅನುಕೂಲ ವಾಗುತ್ತದೆ ಎನ್ನುವಂತಹ ಆಲೋಚನೆಯನ್ನು ಮಾಡುತ್ತಾರೆ ಅದೇ ರೀತಿಯಾಗಿ ಈ ಒಡವೆ ಬಾಕ್ಸ್ ಕೂಡ ಒಂದು.
ಈ ಒಂದು ದೀಪವನ್ನು ಮನೆಯಲ್ಲಿ ಮೂರು ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ…….||
ಇದನ್ನು ಕೂಡ ನಾವು ಹಲವಾರು ರೀತಿಯ ಕೆಲಸಗಳಿಗೆ ಉಪಯೋಗಿಸಿಕೊಳ್ಳಬಹುದು. ಹಾಗಾದರೆ ಈ ದಿನ ಒಡವೆ ಬಾಕ್ಸ್ ಬಳೆ ಬಾಕ್ಸ್ ಉಂಗುರದ ಬಾಕ್ಸ್ ಹೀಗೆ ಇನ್ನೂ ಹಲವಾರು ರೀತಿಯ ಒಡವೆ ಬಾಕ್ಸ್ ಗಳನ್ನು ಹೇಗೆ ಉಪಯೋಗಿಸಿ ಕೊಳ್ಳುವುದು ಎಂದು ಒಂದೊಂದಾಗಿ ತಿಳಿಯೋಣ.
* ಮೊದಲನೆಯದಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಓಲೆ ಬಾಕ್ಸ್ ಇದ್ದೇ ಇರುತ್ತದೆ ಆದರೆ ಓಲೆ ಹಳೆಯದಾದ ತಕ್ಷಣ ಆ ಒಂದು ಬಾಕ್ಸ್ ಅನ್ನು ಕೆಲವೊಂದಷ್ಟು ಜನ ಆಚೆ ಬಿಸಾಕುತ್ತಾರೆ ಅದರ ಬದಲು ಅದರ ಕೆಳಗಿರುವಂತಹ ಭಾಗವನ್ನು ಆಚೆ ತೆಗೆದು ಅದಕ್ಕೆ ನೀವು ಪ್ರತಿನಿತ್ಯ ಉಪಯೋಗಿಸುವಂತಹ ಪೌಡರ್ ಹಾಗೂ ಅದರ ಮುಚ್ಚುಳದ ಒಳಭಾಗಕ್ಕೆ ಒಂದು ಚಿಕ್ಕ ಕನ್ನಡಿಯನ್ನು ಫಿಟ್ ಮಾಡಿ.
ಈ ಸುದ್ದಿ ನೋಡಿ:- 1 ಫೆಬ್ರವರಿ 2024, ಕೇಂದ್ರದಿಂದ ಬಜೆಟ್ ಮಂಡನೆ ಈ 10 ಘೋಷಣೆಗಳು
ಚಿಕ್ಕ ಒಂದು ಬಫ್ ಇಟ್ಟುಕೊಂಡರೆ ಅದು ನಿಮ್ಮ ಬಹಳ ಮುಖ್ಯವಾದ ಕೆಲಸಕ್ಕೆ ಬರುತ್ತದೆ.ಇದನ್ನು ನೀವು ಎಲ್ಲಾದರೂ ಹೊರಗಡೆ ಹೋದಂತಹ ಸಮಯದಲ್ಲಿ ನಿಮ್ಮ ಹ್ಯಾಂಡ್ ಬ್ಯಾಗ್ ಒಳಗೆ ಇಟ್ಟುಕೊಂಡು ಹೋದರೆ ನೀವು ಸುಲಭವಾಗಿ ಹೊರಗಡೆ ರೆಡಿ ಆಗಬಹುದು.
* ಎರಡನೆಯದಾಗಿ ನಿಮ್ಮ ಬಳಿ ಉಂಗುರದ ಬಾಕ್ಸ್ ಇದ್ದರೆ ಅದರ ಒಳಗಡೆ ಸ್ಪಾಂಜ್ ಇದ್ದೇ ಇರುತ್ತದೆ ಅದರ ಮೇಲೆ ನೇಲ್ಪಾಲಿಷ್ ರಿಮೂವರ್ ಅನ್ನು ಸ್ವಲ್ಪ ಪ್ರಮಾಣದಲ್ಲಿ ಹಾಕಬೇಕು ಇದನ್ನು ನೀವು ಎಲ್ಲಾದರೂ ಹೊರಗಡೆ ಹೋದಂತಹ ಸಮಯದಲ್ಲಿ ಮದುವೆ ಮನೆಗಳಲ್ಲಿ ನೇಲ್ಪಾಲಿಷ್ ರಿಮೂವ್ ಮಾಡಬೇಕು ಎಂದುಕೊಂಡಿದ್ದರೆ ಅಂತಹ ಸಮಯದಲ್ಲಿ ಅದರ ಒಳಗಡೆ ಬೆರಳನ್ನು ಹಾಕುವುದರ ಮೂಲಕ ನೀವು ನೇಲ್ಪಾಲಿಷ್ ಸುಲಭವಾಗಿ ರಿಮೂವ್ ಮಾಡಬಹುದು.
ಈ ಸುದ್ದಿ ನೋಡಿ:- ಸಿಂಹ ರಾಶಿಯವರ ಈ ಗುಣವೇ ಜಗಳಕ್ಕೆ ಮೂಲ ಕಾರಣ…….||
* ಇನ್ನು ಸರದ ಬಾಕ್ಸ್ ಏನಾದರೂ ಇದ್ದರೆ ಅದರ ಉದ್ದಕ್ಕೂ ಕೂಡ ಒಂದು ಸ್ಪಾಂಜ್ ಇಟ್ಟು ಅದರ ಒಳಗಡೆ ಸಣ್ಣ ಸಣ್ಣ ಓಲೆಗಳನ್ನು ಜೋಡಿಸಿಟ್ಟುಕೊಳ್ಳಬಹುದು. ಇದರಿಂದ ನಿಮಗೆ ಎಲ್ಲಾ ರೀತಿಯ ಓಲೆಗಳು ಒಂದೇ ಕಡೆ ಸುಲಭವಾಗಿ ಸಿಗುತ್ತದೆ. ಒಂದಕ್ಕೆ ಒಂದು ಸಿಕ್ಕಿ ಹಾಕಿಕೊಳ್ಳುವುದಿಲ್ಲ ಆದ್ದರಿಂದ ಈ ಎಲ್ಲಾ ಮಾಹಿತಿಗಳು ಪ್ರತಿಯೊಬ್ಬರಿಗೂ ಕೂಡ ತುಂಬಾ ಅನುಕೂಲವಾಗಿರುತ್ತದೆ ಎಂದೇ ಹೇಳಬಹುದು.