ಚಿಕ್ಕದಾಗಿ ಕಡಿಮೆ ಬಜೆಟ್ 2 ರಿಂದ 3 ಲಕ್ಷದಲ್ಲಿ ಮನೆ ಕಟ್ಟಿಕೊಳ್ಳಬೇಕು ಅನ್ನೋರು ಇದನ್ನು ನೋಡಿ.!

ಈಗಿನ ಕಾಲದಲ್ಲಿ ಒಂದು ಮನೆಯನ್ನು ಕಟ್ಟಬೇಕು ಎಂದರೆ ಕನಿಷ್ಠ ಪಕ್ಷ 5 ರಿಂದ 10 ಲಕ್ಷವಾದರೂ ಬೇಕಾಗುತ್ತದೆ. ಹೌದು ಮನೆಯನ್ನು ಕಟ್ಟು ವುದಕ್ಕೆ ಹಲವಾರು ರೀತಿಯ ವಸ್ತುಗಳು ಬೇಕಾಗಿದ್ದು ಅವೆಲ್ಲದರ ಬೆಲೆ ಯೂ ಕೂಡ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಆದ್ದರಿಂದ ಮನೆಯನ್ನು ಕಟ್ಟುವಂತಹ ಖರ್ಚು ಕೂಡ ಹೆಚ್ಚಾಗುತ್ತಿದೆ ಎಂದೇ ಹೇಳಬಹುದು.

ಆದ್ದರಿಂದಲೇ ಕೆಲವೊಂದಷ್ಟು ಜನ ಅಂದರೆ ಮಧ್ಯಮವರ್ಗದ ಜನ ಕೆಳ ವರ್ಗದ ಜನರು ಈ ಒಂದು ಮನೆಯನ್ನು ಕಟ್ಟಬೇಕು ಎನ್ನುವಂತಹ ಆಸೆಯನ್ನೇ ಬಿಟ್ಟಿರುತ್ತಾರೆ. ಬದಲಿಗೆ ತಾವು ಇರುವಂತಹ ಸ್ಥಳದಲ್ಲಿಯೇ ಸ್ವಲ್ಪ ಮಟ್ಟಿಗೆ ಬದಲಾವಣೆಯನ್ನು ಮಾಡಿಕೊಂಡು ಅದರಲ್ಲಿಯೇ ವಾಸ ಮಾಡುವಂತಹ ಪರಿಸ್ಥಿತಿಗೆ ಬರುತ್ತಾರೆ.

ಆದರೆ ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ಅಂದರೆ ಒಮ್ಮೆ ಯಾದರೂ ನಾವು ನಮ್ಮ ಅಂತಸ್ತಿಗೆ ತಕ್ಕಂತೆ ಒಂದು ಸ್ವಂತ ಮನೆಯನ್ನು ಕಟ್ಟಬೇಕು ಎನ್ನುವಂತಹ ಕನಸನ್ನು ಇಟ್ಟುಕೊಂಡಿರುತ್ತಾರೆ. ಆದರೆ ಅವರು ಸಂಪಾದನೆ ಮಾಡುವಂತಹ ಹಣಕ್ಕಿಂತ ಅವರು ತಮ್ಮ ಖರ್ಚನ್ನು ಕಳೆದು ಕೂಡಿಟ್ಟಿರುವಂತಹ ಹಣದಲ್ಲಿಯೂ ಕೂಡ ಕೆಲ ವೊಮ್ಮೆ ಸಂಸಾರವನ್ನು ತೂಗಿಸಲು ಸಾಧ್ಯವಾಗುವುದಿಲ್ಲ.

ಇನ್ನು ಮನೆ ಯನ್ನು ಕಟ್ಟುವುದು ನಮ್ಮ ಕನಸಿನ ಮಾತು ಎನ್ನುವಂತೆ ಅವರು ಇರುವ ಷ್ಟರಲ್ಲಿಯೇ ತಮ್ಮ ಜೀವನವನ್ನು ನಡೆಸಿಕೊಂಡು ಹೋಗುತ್ತಿರುತ್ತಾರೆ. ಹೌದು ಹೆಚ್ಚಿನ ಹಣ ಸಂಪಾದನೆ ಮಾಡುವಂತಹ ಜನರು ಹಾಗೂ ಕೆಲವೊಂದು ವ್ಯಾಪಾರ ವ್ಯವಹಾರವನ್ನು ಮಾಡುವಂತ ಜನರು ತಮ್ಮ ಆಸೆಯಂತೆ ತಮ್ಮ ಕೈಲಾದಷ್ಟು ಹಣವನ್ನು ಖರ್ಚು ಮಾಡಿ ತಮ್ಮ ಅಂತಸ್ತಿಗೆ ತಕ್ಕಂತೆ ಒಂದು ಮನೆಯನ್ನು ನಿರ್ಮಾಣ ಮಾಡುತ್ತಾರೆ ಆದರೆ ಕೆಲವೊಂದಷ್ಟು ಜನರಿಗೆ ಇದು ಕೂಡ ಸಾಧ್ಯವಾಗುವುದಿಲ್ಲ.

ಹೌದು ಮೊದಲೇ ಹೇಳಿದಂತೆ ಪ್ರತಿಯೊಂದರ ಬೆಲೆಯೂ ಗಗನಕ್ಕೇರು ತ್ತಿದೆ. ಆದ್ದರಿಂದ ಯಾರೂ ಕೂಡ ಇಂತಹ ಒಂದು ಆಲೋಚನೆ ಯನ್ನು ಸಹ ಮಾಡುವುದಿಲ್ಲ. ಆದರೆ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಕಂಪನಿಯವರು ನಿಮ್ಮ ಬಜೆಟ್ ಗೆ ಅನುಗುಣವಾಗಿ ನಿಮ್ಮ ಮನೆ ಕಟ್ಟುವ ಸ್ಥಳ ಎಷ್ಟು ಇದೆಯೋ ಅಷ್ಟಕ್ಕೆ ಯಾವ ರೀತಿಯ ಕಡಿಮೆ ಬಜೆಟ್ ನಲ್ಲಿ ಸುಂದರವಾದoತಹ ಮನೆಯನ್ನು ನಿರ್ಮಾಣ ಮಾಡಬಹುದು.

ಅದರಲ್ಲೂ ಉತ್ತಮವಾದಂತಹ ಒಳ್ಳೆಯ ವಸ್ತುಗಳನ್ನು ಬಳಸಿ ಹೇಗೆ ಮನೆಯನ್ನು ನಿರ್ಮಾಣ ಮಾಡಬಹುದು ಎನ್ನುವಂತಹ ವಿಷಯವನ್ನು ಹೇಳಿದ್ದಾರೆ. ಹಾಗಾದರೆ ಆ ಒಂದು ಕಂಪನಿ ಯಾವುದು ಯಾವ ರೀತಿಯಾದಂತಹ ಮನೆಗಳನ್ನು ಅವರು ನಿಮ್ಮ ಬಜೆಟ್ ಗೆ ಅನುಗುಣವಾಗಿ ನಿರ್ಮಿಸಿ ಕೊಡುತ್ತಾರೆ. ಹೀಗೆ ಈ ಎಲ್ಲಾ ವಿಷಯವಾಗಿ ಸಂಬಂಧಿಸಿದ ಕೆಲವೊಂದಷ್ಟು ಮಾಹಿತಿ ಗಳನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

• ಈ ಒಂದು ಕಂಪನಿಯವರು ಈಗಾಗಲೇ ಪುತ್ತೂರು ಪ್ರದೇಶಗಳಲ್ಲಿ ಹಲವಾರು ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದು ಅಲ್ಲಿ ನೀವು ಇವರು ಕಟ್ಟಿಸಿರುವಂತಹ ಮನೆಯನ್ನು ಕಾಣಬಹುದಾಗಿದೆ.
• ಈ ಒಂದು ಮನೆಯ ನಿರ್ಮಾಣ ಕಾರ್ಯವನ್ನು ಮಾಡುತ್ತಿರುವಂತಹ ಕಂಪನಿಯ ಹೆಸರು ಯಾವುದು ಎಂದರೆ ” ಆಕರ್ಷಣೆ ಇಂಡಸ್ಟ್ರಿ”. ಹೌದು ಈ ಒಂದು ಕಂಪನಿಯವರು ನಿಮ್ಮ ಬಜೆಟ್ ಗೆ ಅನುಗುಣವಾಗಿ ಮನೆಯನ್ನು ನಿರ್ಮಿಸಿ ಕೊಡುತ್ತಾರೆ.

• ಇವರು ಈ ಒಂದು ಕಡಿಮೆ ಬಜೆಟ್ ಉಪಯೋಗಿಸಿ ಮನೆಯನ್ನು ನಿರ್ಮಾಣ ಮಾಡುವಾಗ ಫ್ಯಾಬ್ರಿಕೇಟೆಡ್ ವಾಲ್ ಗಳಿಂದ ಇಂತಹ ಮನೆಗಳನ್ನು ನಿರ್ಮಿಸುತ್ತಾರೆ.
• ಈ ಒಂದು ಮನೆಯನ್ನು ನಿಮಗೆ ಮೂರ ರಿಂದ ನಾಲ್ಕು ದಿನದಲ್ಲಿಯೇ ತಯಾರು ಮಾಡಿ ಕೊಡುತ್ತಾರೆ.
• ಇಲ್ಲಿ ನೀವು ಮನೆಯ ಗುಣಮಟ್ಟವನ್ನು ಯಾವುದೇ ರೀತಿಯಲ್ಲೂ ಕಡಿಮೆ ಎಂದು ಭಾವಿಸುವ ಅಗತ್ಯ ಇರುವುದಿಲ್ಲ. ಎಲ್ಲವೂ ಕೂಡ ಉತ್ತಮವಾದ ಗುಣಮಟ್ಟದಲ್ಲಿಯೇ ಇರುತ್ತದೆ. ಯಾವುದೇ ಮಳೆ, ಬಿಸಿಲು, ಗುಡುಗು, ಇದ್ದರೂ ಕೂಡ ಭಯಪಡುವಂತಹ ಅಗತ್ಯ ಇರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ನಂಬರ್ ಗೆ ಕರೆ ಮಾಡಿ 9341557370

Leave a Comment