ಮನೆಯಲ್ಲಿ ಬಾಗಿಲುಗಳು ನೀಚ ಸ್ಥಾನದಲ್ಲಿ ಇದ್ದರೆ ಸಾಲದ ಸುಳಿಗೆ ಸಿಲುಕುತ್ತೀರಾ.!
ಪ್ರತಿಯೊಂದು ಮನೆಯನ್ನು ನಾವು ನಿರ್ಮಾಣ ಮಾಡುವಂತಹ ಸಂದರ್ಭದಲ್ಲಿ ನಮಗೆ ಇಷ್ಟ ಬಂದ ಹಾಗೆ ನಮಗೆ ಇಷ್ಟ ಇರುವಂತಹ ಜಾಗದಲ್ಲಿ ಬೆಡ್ರೂಮ್ ಅಡುಗೆಮನೆ ದೇವರ ಮನೆ ಇವುಗಳನ್ನು ನಿರ್ಮಾಣ ಮಾಡಿಸಿಕೊಳ್ಳಬಾರದು. ಬದಲಿಗೆ ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದಷ್ಟು ನಿಯಮಗಳು ಇರುತ್ತದೆ. ಅದನ್ನು ನಾವು ಅನುಸರಿಸು ವುದರ ಮೂಲಕ ನಮ್ಮ ಮನೆಯಲ್ಲಿ ಪ್ರತಿಯೊಂದು ಬಾಗಿಲುಗಳನ್ನು ಸಹ ನಿಯಮ ಬದ್ಧವಾಗಿ ವಾಸ್ತು ಶಾಸ್ತ್ರದ ಪ್ರಕಾರವಾಗಿ ನಿರ್ಮಾಣ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ನಾವು ನಮ್ಮ ಜೀವನಪ ರ್ಯಂತ ವಾಸಿಸುವಂತಹ ಮನೆಯು ಶಾಸ್ತ್ರ…
Read More “ಮನೆಯಲ್ಲಿ ಬಾಗಿಲುಗಳು ನೀಚ ಸ್ಥಾನದಲ್ಲಿ ಇದ್ದರೆ ಸಾಲದ ಸುಳಿಗೆ ಸಿಲುಕುತ್ತೀರಾ.!” »