ಈ ಕ್ಷೇತ್ರಕ್ಕೆ ಕಾಲಿಟ್ಟರೆ ಸಾಕು ನಿಮ್ಮ ಕಷ್ಟಗಳೆಲ್ಲ ಓಡಿ ಹೋಗುತ್ತವೆ, ಬಹಳ ಪವರ್ ಫುಲ್ ಕ್ಷೇತ್ರ ಇದು.!
ನಮ್ಮ ದೇಶದ ಪವಿತ್ರ ಗ್ರಂಥ ರಾಮಾಯಣ ಹಾಗೂ ಮಹಾಭಾರತ. ರಾಮಾಯಣ ನಡೆದು ಯುಗ ಯುಗಗಳೇ ಕಳೆದಿದ್ದರೂ ರಾಮಾಯಣದಲ್ಲಿ ಬರುವ ಪಾತ್ರಗಳು ಹಾಗೂ ಸಾರಾಂಶ ಸೂರ್ಯ ಚಂದ್ರ ಇರುವವರೆಗೂ ಕೂಡ ಮನುಷ್ಯನಿಗೆ ಆದರ್ಶ ಪ್ರಾಯವಾದದ್ದು. ಇಂತಹ ರಾಮಾಯಣದಲ್ಲಿ ಒಂದು ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸಿದ ನಮ್ಮ ವಾಯುಪುತ್ರ ಹನುಮಂತ ಹುಟ್ಟಿದ್ದು ಕರ್ನಾಟಕದ ಅಂಜನಾದ್ರಿ ಬೆಟ್ಟ ದಲ್ಲಿ ಎನ್ನುವುದು ಕನ್ನಡಿಗರಾದ ನಮಗೆಲ್ಲ ಹೆಮ್ಮೆಯ ಸಂಗತಿ. ಹಾಗೆಯೇ, ಪುರಾಣಗಳು ಗ್ರಂಥಗಳು ಹಿರಿಯರು ಹೇಳಿರುವ ಪ್ರಕಾರವಾಗಿ ಮನುಷ್ಯನ ಜೀವನದ ಯಾವುದೇ ಕಷ್ಟಗಳಿದ್ದರೂ ಮೊದಲು…