ಹಲ್ಲುಗಳು ಬೆಳ್ಳಗಾಗಲು ಸಿಂಪಲ್ ಮನೆ ಮದ್ದು.!
ಸಾಮಾನ್ಯವಾಗಿ ನಾವು ಕೆಲವೊಂದಷ್ಟು ಜನರ ಹಲ್ಲುಗಳನ್ನು ನೋಡಿರುತ್ತೇವೆ ಅವರ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿರುತ್ತದೆ. ಅವರು ಎಷ್ಟೇ ಹಲ್ಲನ್ನು ಉಜ್ಜಿದರೂ ಕೂಡ ಆ ಹಲ್ಲುಗಳು ಬೆಳ್ಳಗಾಗುವು ದಿಲ್ಲ ಬದಲಿಗೆ ಹಳದಿ ಬಣ್ಣದಲ್ಲಿಯೇ ಇರುತ್ತದೆ. ಇಂತಹ ಒಂದು ಸಮಸ್ಯೆಗೆ ಕಾರಣ ಏನು ಹಾಗೂ ಈ ಒಂದು ಸಮಸ್ಯೆಗೆ ಪರಿಹಾರವೇನು ಅಂದಈ ಇದನ್ನು ನಾವು ಸರಿಪಡಿಸುವುದಕ್ಕೆ ಯಾವ ಕೆಲವು ಮನೆ ಮದ್ದುಗಳನ್ನು ಉಪಯೋಗಿಸುವುದರಿಂದ ಹಳದಿಯಾಗಿರುವಂತಹ ಹಲ್ಲನ್ನು ಬೆಳ್ಳಗೆ ಮಾಡಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ. ಅದಕ್ಕೂ ಮೊದಲು ಹಲ್ಲುಗಳು…