ದೇವರ ಕೋಣೆಯಲ್ಲಿ ಮಹಾಲಕ್ಷ್ಮಿ ಫೋಟೋವನ್ನು ಈ ದಿಕ್ಕು ನೋಡುವಂತೆ ಇಟ್ಟರೆ ಅಖಂಡ ಐಶ್ವರ್ಯ ಹಣ ಗೌರವ ನೆಮ್ಮದಿ ಎಲ್ಲವೂ ಪ್ರಾಪ್ತಿ.!
ಪ್ರತಿಯೊಂದು ಮನೆಯಲ್ಲೂ ಕೂಡ ಅದೃಷ್ಟದ ದೇವತೆಯಾದ ಹಣದ ಒಡತಿಯಾದ ತಾಯಿ ಮಹಾಲಕ್ಷ್ಮಿ ಫೋಟೋವನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡುತ್ತೇವೆ. ಕೆಲವರ ಮನೆಯಲ್ಲಿ ಮಹಾಲಕ್ಷ್ಮಿ ವಿಗ್ರಹವನ್ನು ಅಥವಾ ಕಳಶವನ್ನು ತಾಯಿ ಮಹಾಲಕ್ಷ್ಮಿ ಸ್ವರೂಪವೆಂದು ಕಂಡು ಪೂಜೆ ಮಾಡುತ್ತಾರೆ. ಮನೆಗಳನ್ನು ವಾಸ್ತು ಪ್ರಕಾರವಾಗಿ ಕಟ್ಟಿರುವವರು ಆ ಪ್ರಕಾರವಾಗಿ ದೇವರ ಫೋಟೋಗಳನ್ನು ಇಡುತ್ತಾರೆ, ಇನ್ನು ಕೆಲವರು ತಮ್ಮ ಹಿರಿಯರು ಯಾವ ರೀತಿ ಹೇಳಿದ್ದರು ಆ ರೀತಿ ಪಾಲಿಸಿಕೊಂಡು ಬರುತ್ತಿದ್ದಾರೆ, ಇನ್ನು ಕೆಲವರು ಅನುಕೂಲತೆ ಇಲ್ಲದೆ ಇದ್ದಾಗ ಹೇಗೆ ಸಾಧ್ಯ…