ವೃಷಭ ರಾಶಿಯ ಮಾರ್ಚ್ ತಿಂಗಳ ಮಾಸ ಭವಿಷ್ಯ, ಮಾರ್ಚ್ ತಿಂಗಳಲ್ಲಿ ಸರ್ಪ್ರೈಸ್ ಕಾದಿದೆ ನಿಮಗೆ.!
ಸದಾ ಸರ್ವ ಸ್ವತಂತ್ರರಾಗಿರಲು ಇಚ್ಛಿಸುವ ಗುಣ ವೃಷಭ ರಾಶಿಯವರದ್ದು, ಮಾರ್ಚ್ ತಿಂಗಳಿನಲ್ಲೂ ಕೂಡ ಇವರ ಈ ಇಚ್ಚೆಯ ಪ್ರಕಾರವಾಗಿಯೇ ಬದುಕು ನಡೆಯಲಿದೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ವಿವರಿಸುತ್ತಿದ್ದೇವೆ ವೃಷಭ ರಾಶಿಯವರು ಉದ್ಯೋಗ ಪ್ರಿಯರು ಎನ್ನಬಹುದು. ಇವರಿಗೆ ತಾವು ಮಾಡುವ ಉದ್ಯೋಗದಷ್ಟು ಖುಷಿ ಕೊಡುವ ಸಂಗತಿ ಮತ್ತೊಂದಿಲ್ಲ ಇದರ ಬಗ್ಗೆ ಬಹಳ ಕಾನ್ಸನ್ಟ್ರೇಟ್ ಮಾಡುವ ಇವರು ಇದಕ್ಕೆ ತಕ್ಕ ಪ್ರತಿಫಲಗಳನ್ನು ಖಂಡಿತ ಪಡೆಯುತ್ತಾರೆ. ಆದರೆ ಅದು ಆ ಕ್ಷಣದಲ್ಲಿಯೇ ನಡೆಯುವಂತದ್ದಲ್ಲ. ಈ ಹಿಂದೆ ಈ ರೀತಿ…
Read More “ವೃಷಭ ರಾಶಿಯ ಮಾರ್ಚ್ ತಿಂಗಳ ಮಾಸ ಭವಿಷ್ಯ, ಮಾರ್ಚ್ ತಿಂಗಳಲ್ಲಿ ಸರ್ಪ್ರೈಸ್ ಕಾದಿದೆ ನಿಮಗೆ.!” »