ಅನ್ನ ತಿಂದರೆ ಡಯಾಬಿಟಿಸ್, ಕೊಲೆಸ್ಟ್ರಾಲ್, ಬೊಜ್ಜು, ತೂಕ ಜಾಸ್ತಿ ಆಗುತ್ತಾ.? ವೈದ್ಯರು ಹೇಳಿದ್ದು ಒಮ್ಮೆ ಕೇಳಿ.!
ಇತ್ತೀಚಿನ ದಿನದಲ್ಲಿ ಕೆಲವೊಂದಷ್ಟು ಜನ ಅನ್ನವನ್ನು ತಿಂದರೆ ಕೊಲೆ ಸ್ಟ್ರಾಲ್ ಬೊಜ್ಜು ದೇಹದ ತೂಕ ಹೆಚ್ಚಾಗುತ್ತದೆ ಎನ್ನುವಂತಹ ಅಪಪ್ರಚಾರವನ್ನು ಮಾಡುತ್ತಿದ್ದಾರೆ. ಆದರೆ ಅದು ತಪ್ಪು ಅನ್ನ ಸುಖ ಧಾನ್ಯ ವರ್ಗದಲ್ಲಿ ಸೇರುವಂತಹ ಒಂದು ವಿಶೇಷವಾದ ಆಹಾರ ಎಂದು ಆಯುರ್ವೇದ ಶಾಸ್ತ್ರ ಹೇಳುತ್ತದೆ. ಆದರೆ ಮೊದಲೇ ಹೇಳಿದಂತೆ ಕೆಲವೊಂದಷ್ಟು ಜನ ಅನ್ನವನ್ನು ತಿನ್ನುವುದರಿಂದ ದೇಹದಲ್ಲಿ ಹಲವಾರು ರೀತಿಯ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ ಡಯಾಬಿಟಿಸ್ ಹೀಗೆ ಇನ್ನೂ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಎಂದು ಹೇಳುತ್ತಿರುತ್ತಾರೆ. ಆದರೆ…