ಪೀರಿಯಡ್ ಸಮಯದಲ್ಲಿ ಬರುವ ಹೊಟ್ಟೆನೋವು, ಎದೆನೋವು ಕಡಿಮೆ ಮಾಡುವ ಸುಲಭ ಮನೆ ಮದ್ದು.!
ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು ಬರುವ ಮುಟ್ಟಿನ ಚಕ್ರವು ಅದು ಆರಂಭವಾಗುವ ದಿನದ 3-4 ಹಿಂದಿನ ದಿನದಿಂದಲೇ ಅನೇಕ ರೀತಿಯ ದೇಹದಲ್ಲಿ ಆರೋಗ್ಯ ವ್ಯತ್ಯಾಸವನ್ನು ಉಂಟು ಮಾಡುತ್ತದೆ ಇದು ಹಾರ್ಮೋನ್ ವೇರಿಯೇಷನ್ ನಿಂದ ಉಂಟಾಗುವ ಸಮಸ್ಯೆ ಆಗಿರುತ್ತದೆ. ಆ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಎದೆ ನೋವು, ಹೊಟ್ಟೆ ನೋವು, ಕೈ ಕಾಲು ಸೆಳೆತ, ಕೈ ಕಾಲು ಊದಿಕೊಳ್ಳುವುದು, ಬೇಸರ , ಡಿಪ್ರೆಶನ್ ಇನ್ನು ಮುಂತಾದ ಸಮಸ್ಯೆಗಳು ಉಂಟಾಗುತ್ತದೆ. ಇದನ್ನು PMS (Pre Mensteual Syndrome) ಎನ್ನುತ್ತಾರೆ….
Read More “ಪೀರಿಯಡ್ ಸಮಯದಲ್ಲಿ ಬರುವ ಹೊಟ್ಟೆನೋವು, ಎದೆನೋವು ಕಡಿಮೆ ಮಾಡುವ ಸುಲಭ ಮನೆ ಮದ್ದು.!” »