ರೈತರು ಬೆಳೆ ವಿಮೆ ಹಣ ಪಡೆಯಲು ಪಾಲಿಸಲೇಬೇಕಾದ ಕಡ್ಡಾಯ ನಿಯಮಗಳು ಏನೇನು ಗೊತ್ತಾ.?
ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಎನ್ನುವ ಯೋಜನೆಯನ್ನು ಜಾರಿಗೆ ತಂದರು. ಈ ಯೋಜನೆ ಮೂಲಕ ರೈತರು ತಾವು ಬೆಳೆದ ಬೆಳೆಗಳಿಗೂ ಕೂಡ ವಿಮೆ ಕಂಪನಿಯಲ್ಲಿ ಪ್ರೀಮಿಯಂ ಪಾವತಿ ಕಟ್ಟಬಹುದು. ತಮ್ಮ ಜಿಲ್ಲೆಗಳಲ್ಲಿ ಅತಿ ಹೆಚ್ಚಾಗಿ ಬೆಳೆಯುವ ಹತ್ತು ಆಯ್ದ ಬೆಳೆಗಳಲ್ಲಿ ಒಂದನ್ನು ಆರಿಸಿಕೊಂಡು ಅದನ್ನು ಕೃಷಿ ಮಾಡುವ ರೈತನು ಆ ಬೆಳೆಗೆ ಪ್ರೀಮಿಯಂ ಗಳನ್ನು ಪಾವತಿಸಿಕೊಂಡು ಬಂದರೆ ಒಂದು ವೇಳೆ ನೈಸರ್ಗಿಕ ವಿಕೋಪಗಳು ಸಂಭವಿಸಿ ಬೆಳೆ ಹಾನಿ ಉಂಟಾದಾಗ…
Read More “ರೈತರು ಬೆಳೆ ವಿಮೆ ಹಣ ಪಡೆಯಲು ಪಾಲಿಸಲೇಬೇಕಾದ ಕಡ್ಡಾಯ ನಿಯಮಗಳು ಏನೇನು ಗೊತ್ತಾ.?” »