ಈ ಬೇರು ಸಿಕ್ಕರೆ ಬಿಡಬೇಡಿ, ಹಣ ಆಕರ್ಷಣೆ ಮಾಡುವ ಬೇರಿದು ಬೇಗ ಶ್ರೀಮಂತರಾಗುತ್ತೀರಾ, ನಿಮ್ಮನ್ನೇ ಹುಡುಕಿ ಹಣ ಬಂದು ಸೇರುತ್ತದೆ.!
ಹಣ ಮತ್ತು ಕೀರ್ತಿ ಯಾರಿಗೆ ಬೇಡ ಹೇಳಿ. ಜನಬಲ ಹಾಗೂ ಹಣಬಲ ಇದ್ದರೆ ಏನನ್ನು ಬೇಕಾದರೂ ಗೆಲ್ಲಬಹುದು ಹಾಗಾಗಿ ಪ್ರತಿಯೊಬ್ಬರ ಓಟವೂ ಕೂಡ ಇದರ ಹಿಂದೆ ಇದೆ. ಆದರೆ ದೈವದ ಅನುಗ್ರಹವು ಅಷ್ಟೇ ಮುಖ್ಯ ಕೆಲವೊಂದು ಅದೃಷ್ಟಗಳು ಭಗವಂತನ ಅನುಗ್ರಹ ಇದ್ದರೆ ಮಾತ್ರ ಒಲಿಯುವುದು ಈ ರೀತಿ ಅದೃಷ್ಟವು ಕೆಲವೊಂದು ವಸ್ತುಗಳಲ್ಲಿ ಕೂಡ ಅಡಗಿರುತ್ತದೆ. ಅದು ನಮಗೆ ಸಿಕ್ಕರೆ ಅಥವಾ ನಮ್ಮಅದನ್ನು ಗುರುತಿಸಿ ಸರಿಯಾಗಿ ಬಳಸಿಕೊಂಡರೆ ಮಾತ್ರ ಅದರ ಫಲಗಳು ನಮಗೆ ಸಿಗುವುದು ಇಂತಹದೇ ಒಂದು … Read more