ವಿವಾಹ, ಸಂತಾನ ಭಾಗ್ಯ, ಸ್ವಂತ ಮನೆ, ಅದೃಷ್ಟ ವ್ಯಾಪಾರ ಉದ್ಯೋಗ ಇವು ನಿಮ್ಮ ಜೀವನದಲ್ಲಿ ವಿಳಂಭವಾಗುತ್ತಿದೆಯೇ.? ಈ ಸರಳ ಉಪಾಯ ಮಾಡಿ ಸಾಕು
ಸಾಮಾನ್ಯವಾಗಿ ಜನಸಾಮಾನ್ಯರು ಮದುವೆಯ ಸಂದರ್ಭದಲ್ಲಿ, ಹೊಸ ಮನೆ ಕಟ್ಟುವಾಗ ಅಥವಾ ಸೈಟು ಖರೀದಿಸುವಾಗ, ಹೊಸ ವ್ಯಾಪಾರ ಶುರು ಮಾಡಲು ಗುರುಬಲ ಇರಬೇಕು. ತಮಗೆ ಒಳ್ಳೆ ಸಮಯ ಯಾವಾಗ ಇದೆ ಎಂದು ನೋಡಿ ತಿಳಿದುಕೊಳ್ಳಲು ಗುರುಬಲ ಇದೆಯೇ ಎಂದು ಜ್ಯೋತಿಷ್ಯರ ಬಳಿ ಪರಿಶೀಲನೆ ಮಾಡಿಸುತ್ತಾರೆ. ವರ್ಷಕ್ಕೊಮ್ಮೆ ಗುರುವಿನ ಸ್ಥಾನ ಬದಲಾವಣೆ ಆದಾಗ ದ್ವಾದಶ ರಾಶಿಗಳ ಭವಿಷ್ಯವನ್ನು ವೃತ್ತಪತ್ರಿಕೆಗಳಲ್ಲಿ ಹಾಗೂ ಟಿವಿ ಪ್ರೋಗ್ರಾಮ್ಗಳಲ್ಲಿ ಹೇಳುವುದನ್ನು ಕೂಡ ನಾವು ನೋಡಿದ್ದೇವೆ. ಸಾಮಾನ್ಯವಾಗಿ ಗುರುಬಲದ ಬಗ್ಗೆ, ಗುರುವಿನ ಪ್ರಭಾವದ ಬಗ್ಗೆ ಹೇಳುವುದಾದರೆ … Read more