ಪ್ರತಿಯೊಬ್ಬರೂ ಕೂಡ ತಮ್ಮ ಲಿವರ್ ಅನ್ನು ಆರೋಗ್ಯವಾಗಿ ಇಟ್ಟು ಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಅದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಹಾಗಾದ್ರೆ ಯಾವ ರೀತಿಯ ಕೆಲವು ತೊಂದರೆಗಳು ಉಂಟಾಗುತ್ತದೆ ಎಂದು ನೋಡುವುದಾದರೆ ಚಯಾಪಚಯ ಕ್ರಿಯೆಯಲ್ಲಿ ಅಸ್ವಸ್ಥತೆ, ಅತಿಯಾಗಿ ದೇಹದ ತೂಕ ಹೆಚ್ಚಾಗುವುದು.
ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದು ಜೊತೆಗೆ ನಮ್ಮ ಹೃದಯಕ್ಕೆ ಬಹಳಷ್ಟು ತೊಂದರೆ ಉಂಟಾಗಿ ಹಾರ್ಟ್ ಅಟ್ಯಾಕ್ ನಂತರ ಸಮಸ್ಯೆ ಕಾಣಿಸಿಕೊಳ್ಳುವುದು ಹಾಗೂ ಕಿಡ್ನಿ ಹಾಳಾಗುತ್ತದೆ ಹಾಗೂ ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಹಲವಾರು ಅಡ್ಡ ಪರಿಣಾಮಗಳು ಉಂಟಾಗುತ್ತದೆ. ಹಾಗೂ ಬಹಳ ಮುಖ್ಯವಾಗಿ ಹೆಪಟೈಟಿಸ್ ಎಬಿಸಿಡಿ ಇಂತಹ ಆರೋಗ್ಯ ಸಮಸ್ಯೆ ಗಳು ಉಂಟಾಗುತ್ತದೆ.
ಆದ್ದರಿಂದ ಲಿವರ್ ಅನ್ನು ನಾವು ಆರೋಗ್ಯವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಲಿವರ್ ಪ್ರತಿಯೊಬ್ಬರ ದೇಹದ ಒಂದು ಶಕ್ತಿಶಾಲಿ ಅಂಗಾಂಗವಾಗಿದೆ. ಬಹಳಷ್ಟು ಜನರಿಗೆ ಯಾವ ಒಂದು ಕಾರಣಕ್ಕಾಗಿ ಡಯಾಬಿಟಿಸ್ ಸಮಸ್ಯೆ ಬರುತ್ತದೆ ಎಂದೇ ಗೊತ್ತಿಲ್ಲ ಹೌದು ಇದಕ್ಕೆ ಬಹಳ ಪ್ರಮುಖ ವಾದ ಮೂಲ ಕಾರಣ ಏನು ಎಂದರೆ ಹೆಪಟೈಟಿಸ್.
ಇದರ ಜೊತೆಗೆ ಲಿವರ್ ನಾ ಹಲವಾರು ನಿಷ್ಕ್ರಿಯತೆಗಳು ಕೂಡ ಬಹಳ ಪ್ರಮುಖವಾದ ಕಾರಣವಾಗಿದೆ. ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ವಿಷಯ ಏನು ಎಂದರೆ ಮೊದಲೇ ಹೇಳಿದಂತೆ ಲಿವರ್ ನಮ್ಮ ದೇಹದ ಅತ್ಯಂತ ಪ್ರಮುಖವಾದಂತಹ ಶಕ್ತಿಶಾಲಿ ಅಂಗವಾಗಿದ್ದು ಅದು ಅನಾರೋಗ್ಯಕ್ಕೆ ಈಡಾದರೆ ನಮ್ಮ ದೇಹದಲ್ಲಿ ಶೇಕಡ 90ರಷ್ಟು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.
ಆದ್ದರಿಂದ ಲಿವರ್ ಅನ್ನು ನಾವು ಬಹಳ ಆರೋಗ್ಯವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ನಮ್ಮ ಶರೀರದಲ್ಲಿ ಕಾಣಿಸಿಕೊಳ್ಳುವಂತಹ ಶೇಕಡ 90ರಷ್ಟು ಕಾಯಿಲೆ ಗಳಿಗೆ ಈ ಲಿವರ್ ಅನಾರೋಗ್ಯದಿಂದ ಇರುವುದೇ ಬಹಳ ಪ್ರಮುಖ ವಾದ ಕಾರಣ. ಹಾಗಾದರೆ ಈ ದಿನ ನಮ್ಮ ಲಿವರ್ ಅನ್ನು ಸ್ವಚ್ಛಗೊಳಿಸು ವುದಕ್ಕೆ ಯಾವ ಮನೆ ಮದ್ದನ್ನು ಮಾಡಿ ಸೇವನೆ ಮಾಡಬೇಕು ಎನ್ನುವುದನ್ನು ಈ ಕೆಳಗೆ ತಿಳಿಯೋಣ.
* ನೆಲ ನೆಲ್ಲಿಯ ಜ್ಯೂಸ್, ಬೆಟ್ಟದ ನೆಲ್ಲಿಕಾಯಿ ಜ್ಯೂಸ್, ಹಾಗೂ ಅಮೃತ ಬಳ್ಳಿ ಖಾಂಡ ಜ್ಯೂಸ್, ಈ ಮೂರನ್ನು ಸಹ ಕಡ್ಡಾಯವಾಗಿ 21 ದಿನ ನಿಯಮಿತವಾಗಿ ಸೇವನೆ ಮಾಡುತ್ತಾ ಬಂದರೆ ನಿಮ್ಮ ಲಿವರ್ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ. ಯಾವ ವಿಧಾನದಲ್ಲಿ ಈ ಜ್ಯೂಸ್ ಸೇವನೆ ಮಾಡಬೇಕು ಎಂದರೆ ಒಂದು ವಾರ ನೆಲನಲ್ಲಿಯ ಜ್ಯೂಸ್ ಅನ್ನು ಬೆಳಗ್ಗೆ ಮತ್ತು ಸಂಜೆ ತೆಗೆದುಕೊಂಡರೆ ಮುಂದಿನ ವಾರ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಹಾಗೆ ಅದರ ಮುಂದಿನ ವಾರ ಅಮೃತಬಳ್ಳಿಯ ಖಾಂಡ ಜ್ಯೂಸ್ ಈ ರೀತಿಯಾಗಿ ಸೇವನೆ ಮಾಡಬೇಕು.
ಈ ಕಷಾಯವನ್ನು ನಾವು ಹೇಗೆ ತಯಾರಿಸಿಕೊಳ್ಳಬೇಕು ಎಂದು ನೋಡುವುದಾದರೆ. ಮೊದಲು ನೀವು ಯಾವುದೇ ಜ್ಯೂಸ್ ತಯಾರಿಸಿದರು ಅದಕ್ಕೆ ಕೋಲ್ಡ್ ವಾಟರ್ ಹಾಗೂ ಸಕ್ಕರೆ ಯಾವುದನ್ನು ಸಹ ಮಿಶ್ರಣ ಮಾಡಬಾರದು ಬದಲಿಗೆ ಅದನ್ನು ಮಿಕ್ಸಿಯಲ್ಲಿ ನುಣ್ಣನೆ ಅರೆದು ಅದರ ರಸವನ್ನು ಬಟ್ಟೆಯಲ್ಲಿ ಹಾಕಿ ಹಿಂಡಿಕೊಳ್ಳಬೇಕು.
ಆನಂತರ ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಒಂದು ಲೋಟ ಮಾಡಿ ಬೆಳಗ್ಗೆ ಮತ್ತು ಸಂಜೆ ಖಾಲಿ ಹೊಟ್ಟೆಗೆ ಸೇವನೆ ಮಾಡಬೇಕು ಹೀಗೆ ಈ ವಿಧಾನದಲ್ಲಿ 3 ರೀತಿಯ ಜ್ಯೂಸ್ ಅನ್ನು 21 ದಿನ ಸೇವನೆ ಮಾಡಿದ್ದೆ ಆದಲ್ಲಿ ನಿಮ್ಮ ಲಿವರ್ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.