ವಾಸ್ತು ಶಾಸ್ತ್ರದ ಪ್ರಕಾರ ನಾವು ಮಲಗುವಂತಹ ಕೋಣೆಯಲ್ಲಿ ಕೆಲವೊಂದಷ್ಟು ವಸ್ತುಗಳನ್ನು ಇಡಲೇಬಾರದು ಎಂದು ಹೇಳಿರುತ್ತಾರೆ. ಆದರೂ ಸಹ ಕೆಲವೊಂದಷ್ಟು ಜನ ಅಂತಹ ವಸ್ತುಗಳನ್ನು ತಮ್ಮ ಮಲಗುವ ಕೋಣೆಯಲ್ಲಿ ಇಟ್ಟುಕೊಂಡಿರುತ್ತಾರೆ. ಇದರಿಂದ ಅವರು ಹಲವಾರು ರೀತಿಯ ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ ಆದರೆ ಕೆಲವೊಂದಷ್ಟು ಜನರಿಗೆ ನಾವು ಮಾಡುವಂತಹ ತಪ್ಪಿನಿಂದಲೇ ಈ ರೀತಿಯಾದಂತಹ ಪರಿಸ್ಥಿತಿಗಳು ಅಂದರೆ ತೊಂದರೆಗಳು ನಡೆಯುತ್ತಿದೆ ಎಂದು ಆಲೋಚನೆಯನ್ನು ಸಹ ಮಾಡಲು ಬರುವುದಿಲ್ಲ.
ಬದಲಿಗೆ ತಾವು ಮಾಡುವಂತಹ ತಪ್ಪಿನಿಂದಲೇ ತಮ್ಮ ಜೀವನದಲ್ಲಿ ಹಲವಾರು ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಯಾವುದೇ ಒಂದು ವಿಚಾರವಾಗಿ ಸಂಬಂಧಿಸಿದಂತೆ ಯಾವ ವಿಧಾನಗಳನ್ನು ನಾವು ನಮ್ಮ ಮನೆಯಲ್ಲಿ ಅನುಸರಿಸಬೇಕು ಎಂದು ಹೇಳಿರುತ್ತಾರೆ ಅಂತಹ ಕೆಲವೊಂದು ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ ಇಲ್ಲವಾದರೆ ನಾವು ನಮ್ಮ ಜೀವನದಲ್ಲಿ ಹಲವಾರು ಕಷ್ಟದ ಪರಿಸ್ಥಿತಿಗಳನ್ನು ಅನುಭವಿಸಬೇಕಾಗುತ್ತದೆ.
ಹಾಗಾದರೆ ಈ ದಿನ ಪ್ರತಿಯೊಬ್ಬರೂ ಕೂಡ ತಮ್ಮ ಮನೆಗಳಲ್ಲಿ ಅಂದರೆ ಮಲಗುವಂತಹ ಕೋಣೆಯಲ್ಲಿ ಯಾವ ಕೆಲವು ವಸ್ತುಗಳನ್ನು ಇಡಬಾರದು ಹಾಗೇನಾ ದರೂ ಅವುಗಳನ್ನು ನಾವು ಮಲಗುವ ಕೋಣೆಯಲ್ಲಿ ಇಟ್ಟರೆ ಯಾವ ರೀತಿಯಾದಂತಹ ಸಮಸ್ಯೆಗಳು ತೊಂದರೆಗಳು ಉಂಟಾಗುತ್ತದೆ ಎನ್ನು ವಂತಹ ಮಾಹಿತಿಯ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.
ಡಿವೋರ್ಸ್ ಕೊಡ್ತಿಲ್ಲ ಜೊತೆಯಲ್ಲಿ ಜೀವ್ನನೂ ಮಾಡ್ತಿಲ್ಲ ಅಂದ್ರೆ ಏನು ಮಾಡಬೇಕು.? ಕಾನೂನು ಹೇಳೋದೇನು.!
* ನಿಮ್ಮ ಮಲಗುವ ಕೋಣೆಯಲ್ಲಿ ಮರದ ಅಥವಾ ತಾಮ್ರದ ಪಿರ ಮಿಡ್ ಅನ್ನು ಇಡಿ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.
* ನಿಮ್ಮ ಮಲಗುವ ಕೋಣೆಯ ಬಣ್ಣ ಹಸಿರು, ನೀಲಿ, ಹಳದಿ ಮತ್ತು ಕೆಂಪು ಬಣ್ಣಗಳನ್ನು ಒಳಗೊಂಡಿರಬೇಕು.
* ಉಪ್ಪು, ಅರಿಶಿಣ ಹಾಕಿ ನೆಲ ಒರೆಸುತ್ತಿರಾ ಆದರೆ ಇಂದೆ ಬಿಟ್ಟು ಬಿಡಿ ಏಕೆಂದರೆ ಉಪ್ಪು ಮಹಾಲಕ್ಷ್ಮಿಯ ಸ್ವರೂವಾಗಿದೆ ಉಪ್ಪನ್ನು ನೆಲದ ಮೇಲೆ ಚೆಲ್ಲಲೇಬಾರದು ಅಂತಹುದರಲ್ಲಿ ಮನೆ ಒರೆಸಿ ಒಡಾದಿದ್ದೆ ಆದರೆ ಅಂತವರ ಮನೆಯಲ್ಲಿ ಆರ್ಥಿಕವಾಗಿ ನಷ್ಟ ಮನೆಯಲ್ಲಿ ನೆಮ್ಮದಿ ಇಲ್ಲದೆ ಕಷ್ಟಕ್ಕೆ ಗುರಿಯಾಗುತ್ತೀರ.
ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ವಿಧಿವಶ..!
* ಬೆಡ್ ರೂಮಿನಲ್ಲಿ ಡ್ರೆಸ್ಸಿಂಗ್ ಟೇಬಲು ಕಿಟಕಿ ಬಳಿ ಯಾವತ್ತೂ ಇಡ ಬೇಡಿ ಏಕೆಂದರೆ ಕಿಟಕಿಯಿಂದ ಬರುವ ಬೆಳಕು ಪರಿವರ್ತನೆಯಾಗುವುದರಿಂದ ಟೆನ್ಸನ್ ಹೆಚ್ಚುತ್ತದೆ.
* ಬೆಡ್ ಎದುರು ಕನ್ನಡಿ ಇಡಬೇಡಿ. ಹೀಗೆ ಇದ್ದರೆ ದಂಪತಿ ನಡುವೆ ಒಂದಲ್ಲ ಒಂದು ಸಮಸ್ಯೆಗಳು ಕಾಡುತ್ತಿರುತ್ತವೆ.
* ಬೆಡ್‌ರೂಮಿನಲ್ಲಿ ಫರ್ನಿಚರ್ ದುಂಡಾಗಿ ಇರಲಬಾರದು ಅಲ್ಲಿ ಮಲಗುವವರ ಅರೋಗ್ಯ ಹಾಳಾಗುತ್ತದೆ.
ಮನೆ ಕಟ್ಟಲು 5 ಲಕ್ಷ, ಮನೆ ದುರಸ್ತಿಗೆ 3 ಲಕ್ಷ ಸಹಾಯಧನ ಘೋಷಿಸಿದ ಸರ್ಕಾರ ಪರಿಹಾರ ಪಡೆಯಲು ಈ ನಿಯಮ ಅನುಸರಿಸಿ.!
* ಮಲಗುವ ಕೋಣೆಯಲ್ಲಿ ಕಿಟಕಿ ಇರಲೇಬೇಕು ಮುಂಜಾನೆ ಕಿರಣಗಳು ರೂಮಿಗೆ ಬಿದ್ದರೆ ಅದರಿಂದ ಆರೋಗ್ಯ ಉತ್ತಮವಾಗುತ್ತದೆ.
* ಶೌಚಾಲಯವನ್ನು ಬಳಸಿದ ನಂತರ ಬಾಗಿಲು ಮುಚ್ಚಿ ಏಕೆ ಎಂದರೆ ಶೌಚಾಲಯದಲ್ಲಿ ಹಲವಾರು ಕ್ರಿಮಿಕೀಟಗಳು ಇರುತ್ತದೆ ಅವುಗಳು ಹೊರಗಡೆ ಬಂದು ಕೆಲವೊಂದು ಪದಾರ್ಥದ ಮೇಲೆ ಕೂರಬಹುದು ಅದರಿಂದ ನಮ್ಮ ಆರೋಗ್ಯದಲ್ಲಿಯೂ ಕೂಡ ಹಲವಾರು ಸಮಸ್ಯೆಗಳು ಉಂಟಾಗಬಹುದು ಆದ್ದರಿಂದ ಪ್ರತಿಯೊಬ್ಬರೂ ಕೂಡ ಶೌಚಾಲಯವನ್ನು ಬಳಸಿದ ನಂತರ ಬಾಗಿಲನ್ನು ಮುಚ್ಚುವುದು ಒಳ್ಳೆಯದು.
* ಮುರಿದ ವಸ್ತುಗಳನ್ನು ರೂಮಿನಲ್ಲಿ ಇಡಬೇಡಿ. ಮುರಿದ ವಸ್ತುಗಳನ್ನು ಕೋಣೆಯಲ್ಲಿ ಇಟ್ಟರೆ ಪತಿ-ಪತ್ನಿ ಇಬ್ಬರ ನಡುವೆ ಜಗಳ ಮನಸ್ತಾಪ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆದಷ್ಟು ಮನೆಯಲ್ಲಿ ಯಾವುದೇ ಮುರಿದ ವಸ್ತುಗಳನ್ನು ಇಟ್ಟುಕೊಳ್ಳಬೇಡಿ ತಕ್ಷಣವೇ ಅದನ್ನು ಮನೆಯಿಂದ ಆಚೆ ಹಾಕಿ.
ಬಟ್ಟೆ ಒಗೆಯುವ ಮೊದಲು ಬರಿ ಇಷ್ಟು ಮಾಡಿ ಸಾಕು ಬಟ್ಟೆ ತುಂಬಾನೇ ಚೆನ್ನಾಗಿ ಕ್ಲೀನ್ ಆಗುತ್ತೆ.!
* ರೂಮಿನಲ್ಲಿ ಗತಿಸಿದ ಹಿರಿಯರ ಮತ್ತು ದೇವರ ಫೋಟೋ ಇಡ ಬಾರದು ಇದರಿಂದ ನಕಾರಾತ್ಮಕ ಶಕ್ತಿ ಉತ್ಪತ್ತಿಗೆ ಸಹಾಯ ಆಗುತ್ತದೆ. ಬದಲಿಗೆ ಮನೆಯ ಹಾಲ್ ನಲ್ಲಿ ಗತಿಸಿದ ಹಿರಿಯರ ಫೋಟೋ ಹಾಕುವುದು ಉತ್ತಮ. ಹಾಗೂ ದೇವರ ಕೋಣೆಯಲ್ಲಿಯೂ ಸಹ ಹೆಚ್ಚಿನ ಫೋಟೋಗಳನ್ನು ಇಡಬಾರದು ಮುಖ್ಯವಾಗಿ ನಿಮ್ಮ ಮನೆಯ ದೇವರ ಫೋಟೋ ಇಟ್ಟು ಪೂಜೆ ಮಾಡುವುದು ಒಳ್ಳೆಯದು.