Home Blog Page 116

ಕಾಮ ಕಸ್ತೂರಿ ಇದನ್ನು ಒಂದು ಚಮಚ ತಿನ್ನಿ 60 ರೋಗಗಳಿಗೆ ಇದು ಸಂಜೀವಿನಿ.

 

ವೈಜ್ಞಾನಿಕವಾಗಿ ದೃಢಪಟ್ಟಿರುವಂತಹ ಕಾಮ ಕಸ್ತೂರಿ ಬೀಜವನ್ನು ನಾವು ಸೇವನೆ ಮಾಡುವುದರಿಂದ ಯಾವುದೆಲ್ಲ ರೀತಿಯ ಆರೋಗ್ಯ ಪ್ರಯೋ ಜನಗಳನ್ನು ಪಡೆದುಕೊಳ್ಳಬಹುದು ಹಾಗೂ ಇದನ್ನು ಯಾವ ವಿಧಾನ ದಲ್ಲಿ ಸೇವನೆ ಮಾಡಿದರೆ ಯಾವುದೆಲ್ಲ ರೀತಿಯ ಆರೋಗ್ಯ ಸಮಸ್ಯೆ ಗಳನ್ನು ದೂರ ಮಾಡಿಕೊಳ್ಳಬಹುದು ಹಾಗೂ ಇದರಲ್ಲಿ ಅಂತಹ ಯಾವ ಪೋಷಕಾಂಶ ಇದೆ.

ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ. ಕಾಮ ಕಸ್ತೂರಿ ಬೀಜದಲ್ಲಿ ಹೆಚ್ಚಿನ ಪ್ರಮಾಣದ ಐರನ್ ಅಂಶ ನಮಗೆ ಸಿಗುತ್ತದೆ. ಹಾಗೂ ಇದರ ಜೊತೆ ಜಿಂಕ್, ರೈಬೋ ಫ್ಲೋವಿನ್, ಥಯಮಿನ್ ಹಾಗೆಯೇ ಇದರಲ್ಲಿ ಸ್ವಲ್ಪ ಪ್ರಮಾಣದ ಪ್ರೋಟೀನ್ ಅಂಶ, ಗುಡ್ ಕೊಲೆಸ್ಟ್ರಾಲ್ ಅಂಶ ಹಾಗೂ ಗುಡ್ ಐರನ್ ಅಂಶವನ್ನು ಸಹ ನಾವು ಕಾಮ ಕಸ್ತೂರಿ ಬೀಜದಲ್ಲಿ ಕಾಣಬಹುದು.

ಜೊತೆಗೆ ಕಾಮಕಸ್ತೂರಿ ಬೀಜವನ್ನು ನೀರಿನಲ್ಲಿ ನೆನೆಸಿದಾಗ ನಮಗೆ ಆಂಟಿ ಆಕ್ಸಿಡೆಂಟ್ ಪ್ರಮಾಣ ಹಾಗೂ ನೈಟ್ರಿಕ್ ಪ್ರಮಾಣವನ್ನು ಸಹ ನಾವು ಪಡೆದುಕೊಳ್ಳಬಹುದು. ಈ ಎಲ್ಲಾ ಪೋಷಕ ತತ್ವಗಳಿಂದ ಸಮೃದ್ಧಿಯಾಗಿರುವಂತಹ ಈ ಕಾಮಕಸ್ತೂರಿ ಬೀಜವನ್ನು ನಾವು ಹೇಗೆ ಸೇವನೆ ಮಾಡಬೇಕು, ಯಾವಾಗ ಸೇವನೆ ಮಾಡಬೇಕು.

ಯಾವ ಪ್ರಮಾಣದಲ್ಲಿ ಸೇವನೆ ಮಾಡಬೇಕು, ಹಾಗೂ ಎಷ್ಟು ದಿನದವರೆಗೆ ಇದನ್ನು ಸೇವನೆ ಮಾಡಬೇಕು ಎನ್ನುವಂತಹ ಮಾಹಿತಿ ಯಾರಿಗೂ ತಿಳಿದಿಲ್ಲ ಹಾಗಾದರೆ ಇದನ್ನು ಯಾವ ಪ್ರಮಾಣದಲ್ಲಿ ಹೇಗೆ ಉಪಯೋಗಿಸಬೇಕು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

* ಈ ಕಾಮಕಸ್ತೂರಿ ಬೀಜವನ್ನು ಮೂರು ತಿಂಗಳವರೆಗೆ ಸೇವನೆ ಮಾಡ ಬಹುದು. ಚಿಕ್ಕ ಮಕ್ಕಳಾದರೆ ಅರ್ಧ ಚಮಚ ದೊಡ್ಡವರಾದರೆ ಒಂದು ಚಮಚ ಒಂದು ದಿನಕ್ಕೆ ಸೇವನೆ ಮಾಡಬಹುದು ದಿನದಲ್ಲಿ ಒಮ್ಮೆ ಅಥವಾ ಎರಡು ಬಾರಿ ಸೇವನೆ ಮಾಡಬಹುದು. ಇದಕ್ಕೆ ಅನುಪಾನವಾಗಿ ಏನನ್ನು ಬಳಸಬೇಕು ಎಂದರೆ ರಾತ್ರಿ ಹೊತ್ತು ಹಾಲು ಬಳಸಿ ಹಾಗೂ ಬೆಳಗಿನ ಸಮಯ ಮಜ್ಜಿಗೆ ಎಳನೀರು ಇವುಗಳನ್ನು ಬಳಸಬಹುದು ಅಥವಾ ಹಣ್ಣಿನ ಜ್ಯೂಸ್ ತರಕಾರಿ ಜ್ಯೂಸ್ ಜೊತೆ ಸೇವನೆ ಮಾಡಬಹುದು.

ಕಾಮ ಕಸ್ತೂರಿ ಬೀಜವನ್ನು ಯಾವುದೇ ಕಾರಣಕ್ಕೂ ಹಾಗೆ ಸೇವನೆ ಮಾಡಬಾರದು. ಬದಲಿಗೆ ಅದನ್ನು ನೀರಿನಲ್ಲಿ ನೆನೆ ಹಾಕಿ ಆನಂತರ ಅದನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಬೇಕಾದಂತಹ ಅಗತ್ಯವಾದ ಪೋಷಕಾಂಶಗಳು ನಮಗೆ ಸಿಗುತ್ತದೆ. ಇದರ ಜೊತೆ ನಮ್ಮ ಶರೀರದಲ್ಲಿ ಆಕ್ಸಿಜನ್ ಪ್ರಮಾಣ ವೃದ್ಧಿಯಾಗುತ್ತದೆ. ಹಾಗಾದರೆ ಇದರ ಪ್ರಯೋಜನಗಳು ಏನು ಎಂದು ನೋಡುವುದಾದರೆ.

* ನಮ್ಮ ಶರೀರದಲ್ಲಿ ಜೀವ ಶಕ್ತಿ ವೃದ್ಧಿಯಾಗುತ್ತದೆ. ಇದು ಶೀತ ವೀರ್ಯ ಗುಣ ಧರ್ಮವನ್ನು ಹೊಂದಿರುವಂಥದ್ದು ಆದ್ದರಿಂದ ಪಿತ್ತಜನ್ಯವಾಗಿ ಬರುವಂತಹ ಹಾಗೂ ಉಷ್ಣ ವಿಕಾರದಿಂದ ಬರುವಂತಹ ಎಲ್ಲ ರೋಗಗಳಿಗೂ ಕೂಡ ಇದು ಪರಿಹಾರ ಮಾಡುತ್ತದೆ.

ಉದಾಹರಣೆಗೆ :- ವೆರಿಕೋಸ್ ವೇನ್, ಪಿಸಿಓಡಿ, ಕಣ್ಣುರಿ, ಕೂದಲು ಉದುರುವಂಥದ್ದು, ಹಾರ್ಟ್ ನಲ್ಲಿ ಬ್ಲಾಕೇಜ್ ಆಗುವುದು, ಬಿಪಿ, ಕೊಲೆಸ್ಟ್ರಾಲ್, ಪಿತ್ತ ವಿಕಾರದಿಂದ ಬರುವಂತಹ ಚರ್ಮದ ವ್ಯಾಧಿಗಳು, ಒಟ್ಟಾರೆಯಾಗಿ ಪಿತ್ತವಿಕಾರದಿಂದ ಸರಿ ಸುಮಾರು 60ಕ್ಕೂ ಹೆಚ್ಚು ಅಧಿಕ ರೋಗಗಳು ಕಾಣಿಸಿಕೊಳ್ಳುತ್ತದೆ.

ಹಾಗಾಗಿ ಈ ಎಲ್ಲಾ ರೀತಿಯ ಸಮಸ್ಯೆಗಳನ್ನು ಸಹ ದೂರ ಮಾಡಿಕೊಳ್ಳುವುದಕ್ಕೆ ಈ ಕಾಮ ಕಸ್ತೂರಿ ಬೀಜವನ್ನು ಈ ವಿಧವಾಗಿ ಸೇವನೆ ಮಾಡುವುದು ತುಂಬಾ ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/RgzL1ZNWkww?si=PdGAt_tqgu32WBhb

ಜಮೀನು ಇಲ್ಲದವರಿಗೆ ಸರ್ಕಾರದಿಂದ ಉಚಿತ ಜಮೀನು.!

 

ಸರ್ಕಾರಿ ಜಮೀನು ಅಥವಾ ಜಾಗದಲ್ಲಿ ಉಳುಮೆ ಮಾಡುತ್ತಿರುವಂತಹ ರಾಜ್ಯದ ಎಲ್ಲಾ ರೈತರಿಗೆ ಸರ್ಕಾರಿ ಜಮೀನು ನಿಮ್ಮ ಹೆಸರಿಗೆ ಮಾಡಿ ಕೊಳ್ಳಲು ಬಗರ್ ಹುಕುಂ ಸಾಗುವಳಿ ಅರ್ಜಿಯನ್ನು ಕರೆಯಲಾಗಿದೆ. ರಾಜ್ಯದಲ್ಲಿ ಸಾಕಷ್ಟು ಜನ ರೈತರು ಕೃಷಿಯನ್ನು ಅವಲಂಬಿಸಿದ್ದು ಉಳುಮೆ ಮಾಡಲು ಸ್ವಂತ ಜಮೀನು ಇಲ್ಲದೆ ಸರ್ಕಾರಿ ಗಾರಾಯಣ ಅಥವಾ ಸರ್ಕಾರಿ ಜಮೀನಿನಲ್ಲಿ ಅನೇಕ ವರ್ಷಗಳಿಂದ ಉಳುಮೆ ಮಾಡುತ್ತಾ ಬಂದಿದ್ದು.

ಬಡ ರೈತರು ಇತರೆ ಯಾವುದೇ ಸ್ವಂತ ಜಮೀನು ಹೊಂದಿದ್ದರೆ ಸರ್ಕಾರಿ ಭೂಮಿಯನ್ನು ಅವಲಂಬಿಸಿ ಉಳುಮೆ ಮಾಡುತ್ತಾ ಬಂದಿರುವಂತಹ ಎಲ್ಲಾ ರೈತರಿಗೆ ಬಗರ್ ಹುಕುಂ ಸಾಗುವಳಿ ಯೋಜನೆಯ ಅಡಿಯಲ್ಲಿ ಸರ್ಕಾರಿ ಜಮೀನು ನಿಮ್ಮ ಹೆಸರಿಗೆ ವರ್ಗಾವಣೆ ಮಾಡಿ ಜಮೀನಿನ ಪಹಣಿಯನ್ನಾಗಿ ಮಾಡಿ ಸಾಗುವಳಿ ಚೀಟಿಯನ್ನು ನೀಡಲು ರಾಜ್ಯ ಸರ್ಕಾರ ಹೊಸ ಕ್ರಮಕ್ಕೆ ಮುಂದಾಗಿದೆ.

ಹಾಗಾದರೆ ಈದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರಿ ಜಮೀನು ಅಥವಾ ಜಾಗದಲ್ಲಿ ನೀವೇನಾದರೂ ಉಳುಮೆ ಮಾಡಿ ಕೊಂಡು ಬಂದಿದ್ದು ಅಥವಾ ವಾಸಿಸುತ್ತಿದ್ದು ಬಗರ್ ಹುಕುಂ ಸಾಗುವಳಿ ಯೋಜನೆಯ ಅಡಿಯಲ್ಲಿ ಸರ್ಕಾರಿ ಜಮೀನು ನಮ್ಮ ಹೆಸರಿಗೆ ಹೇಗೆ ಮಾಡಿಕೊಳ್ಳಬೇಕು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳೋಣ.

ಜೊತೆಗೆ ಈ ಬಗರ್ ಹುಕುಂ ಸಾಗುವಳಿ ಯೋಜನೆಗೆ ಯಾರು ಅರ್ಹರು ಹಾಗೂ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳು ಯಾವುದು, ಹಾಗೂ ಯಾರಿಗೆಲ್ಲ ಸಿಗುತ್ತದೆ ಉಚಿತವಾದಂತಹ ಸರ್ಕಾರಿ ಭೂಮಿ, ಹಾಗೂ ಎಷ್ಟು ದಿನದಲ್ಲಿ ನಮ್ಮ ಜಮೀನಿಗೆ ಪಹಣಿ ವರ್ಗಾವಣೆಯಾಗುತ್ತದೆ.

ಅಂದರೆ ಮುಂಚೆ ಜಮೀನು ಮಾಲಿಕತ್ವ ಹೊಂದಿದ್ದ ಬಳಿಕ ಹತ್ತು ವರ್ಷ ಗಳ ವರೆಗೆ ಯಾವುದೇ ಮಾರಾಟ ಮಾಡದಂತೆ ಅಂದರೆ ಯಾವುದೇ ಮಾರಾಟದ ಹಕ್ಕನ್ನು ಸರ್ಕಾರ ನೀಡುವುದಿಲ್ಲ ಅಂದರೆ ಯಾವುದೇ ಪಾರಬಾರ ಮಾಡುವಂತಿಲ್ಲ. ಹಾಗಾದರೆ ಬನ್ನಿ ರಾಜ್ಯ ಸರ್ಕಾರ ಬಗರ್ ಹುಕುಂ ಸಾಗುವಳಿ ಯೋಜನೆಯ ಅಡಿಯಲ್ಲಿ ಸರ್ಕಾರದಿಂದ ಉಚಿತ ಜಮೀನು ಅಥವಾ ಭೂಮಿ ಪಡೆದುಕೊಳ್ಳುವುದು ಹೇಗೆ ಎನ್ನುವುದನ್ನು ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ರೈತರು 15 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದರೆ ಮಾತ್ರ ಉಳುಮೆ ಭೂಮಿ ಸಕ್ರಮ ಮಾಡಿ ಕೊಳ್ಳಲು ಸರ್ಕಾರ ತೀರ್ಮಾನಿಸಿದೆ. ಬಗರ್ ಹುಕುಂ ನಲ್ಲಿ ಅನೇಕ ಭೋಗಸ್ ಅರ್ಜಿ ಸಲ್ಲಿಸಿದ್ದು ಆಪ್ ನ ಮೂಲಕ ನೈಜ್ಯ ಉಳುಮೆ ದಾರವನ್ನು ಗುರುತಿಸಿ ಅರ್ಹ ರೈತರ ನೆರವಿಗೆ ಮುಂದಾಗಲು ಕಂದಾಯ ಇಲಾಖೆ ಕ್ರಮ ಕೈಗೊಂಡಿದೆ.

ಕೆಲವರು ಐದಾರು ಕಡೆ ಖರೀದಿಸಿ ಸಂಕ್ರಮಕ್ಕೆ ಅರ್ಜಿ ಸಲ್ಲಿಸಿದ್ದು ಬೇರೆ ಬೇರೆ ತಾಲೂಕುಗಳಲ್ಲಿಯೂ ಸಹ ಬಗರ್ ಹುಕುಂ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಲಕ್ಷಾಂತರ ರೈತರು ಬಗರ್ ಹುಕುಂ ಜಮೀನು ಸಕ್ರಮಕ್ಕೆ ಕಾಯುತ್ತಿದ್ದು ಸರ್ಕಾರಿ ಭೂಮಿ ಕೂಡ ಭಾರೀ ಪ್ರಮಾಣದಲ್ಲಿ ಒತ್ತುವರಿಯಾಗುತ್ತಿದೆ.

ಇರುವ ಭೂಮಿಯನ್ನು ಉಳಿಸಿಕೊಂಡು ಅರ್ಹ ಬಡ ರೈತರಿಗೆ ಹಕ್ಕು ನೀಡಲು ಬಗರ್ ಹುಕುಂ ಸಕ್ರಮಕ್ಕೆ ಕೆಲವು ಕಠಿಣ ಕ್ರಮಗಳನ್ನು ತರಲಾಗುತ್ತಿದೆ. ಫಾರಂ 51 ರಲ್ಲಿ ಅರ್ಜಿ ಹಾಕುವುದು ದುರುಪಯೋಗ ಆಗಿರುವ ಸಾಧ್ಯತೆ ಇದೆ. 15 ವರ್ಷಗಳಿಂದ ಉಳುಮೆ ಮಾಡುತ್ತಿರುವಂತಹ ರೈತರಿಗೆ ಆಪ್ ಮೂಲಕ ಪತ್ತೆ ಮಾಡಿ ಅಂತಹ ರೈತರಿಗೆ ಸಾಗುವಳಿ ಚೀಟಿ ನೀಡಲಾಗುವುದು.

ಉಳಿದ ಸರ್ಕಾರಿ ಭೂಮಿ ಒತ್ತುವರಿಯಾಗದಂತೆ ಕೆಲವು ವ್ಯವಸ್ಥೆ ಜಾರಿಗೊಳಿಸಿದ್ದು ಕಂದಾಯ ಇಲಾಖೆ ಸಿಬ್ಬಂದಿ ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರಿ ಭೂಮಿ ಇರುವ ಕಡೆ ಪರಿಶೀಲನೆ ನಡೆಸಬೇಕು. ಜಿಎಫ್ ಎನ್ ಇಂಗ್ ಮಾಡಬೇಕು. ಭೂಮಿಯ ವಿವರಗಳನ್ನು ಹಾಕಬೇಕು. ಹಾಗೂ ಈ ಅರ್ಜಿಯನ್ನು ಆರು ತಿಂಗಳವರೆಗೆ ವಿಲೇವಾರಿ ಮಾಡಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ 50 ಸಮಿತಿಗಳಲ್ಲಿ ಈ ಪ್ರಕ್ರಿಯೆ ಜಾರಿಯಲ್ಲಿ ಇದೆ.

ಒಂದು ರಾತ್ರಿ ಈ ದೇವಸ್ಥಾನದಲ್ಲಿ ಕಳೆದರೆ ನಿಮ್ಮ ಬದುಕೇ ಬದಲಾಗುತ್ತದೆ, ವ್ಯಾಪಾರ ವ್ಯವಹಾರ, ಸಂತಾನ ಸಮಸ್ಯೆ, ವಿವಾಹ ವಿಳಂಬ ಇತ್ಯಾದಿ ಯಾವುದೇ ಸಮಸ್ಯೆಗಳಿದ್ದರೂ ನೂರಕ್ಕೆ ನೂರರಷ್ಟು ಪರಿಹಾರ.!

ಈಗಿನ ಕಾಲದಲ್ಲಿ ಮನುಷ್ಯರಿಗೆ ಹಣವು ಬಹಳ ಮುಖ್ಯ ಸಾಧನವಾಗಿದೆ. ಹಣ ಇಲ್ಲದಿದ್ದರೆ ಜೀವನದಲ್ಲಿ ಏನೂ ಕೂಡ ನಡೆಯುವುದಿಲ್ಲ, ಹಾಗೆ ಹಣ ಒಂದಿದ್ದರೆ ನಮ್ಮ ಜೀವನದ 90% ಸಮಸ್ಯೆಗಳನ್ನು ನಾವು ಪರಿಹಾರ ಮಾಡಿಕೊಳ್ಳಬಹುದು ಹೀಗಾಗಿ ಎಲ್ಲೆಡೆ ಕೂಡ ಹಣದ ಮೂಲಕವೇ ವ್ಯವಹಾರ ನಡೆಯುತ್ತಿವೆ.

ಆದರೆ ಭಕ್ತಿ ವಿಚಾರದಲ್ಲಿ ಈ ಮಾತು ಸಲ್ಲುವುದಿಲ್ಲ. ಮನಸ್ಸಿನಲ್ಲಿ ಶುದ್ಧ ಭಕ್ತಿ ಇದ್ದರೆ ಸಾಕು ಆದರೆ ನೀವು ನಿಮ್ಮ ಭಕ್ತಿಯ ಜೊತೆ ಹರಕೆ ರೂಪದಲ್ಲಿ ಸಲ್ಲಿಸುವುದೆಲ್ಲವೂ ಕೂಡ ಸದುದ್ದೇಶಕ್ಕಾಗಿ ವಿನಿಯೋಗವಾಗುತ್ತದೆ ಎನ್ನುವುದನ್ನು ನಂಬಿ ಭಕ್ತರು ಕಾಣಿಕೆ, ನೈವೇದ್ಯವನ್ನು ಕೂಡ ಹಣದ ರೂಪದಲ್ಲಿ ಅರ್ಪಿಸುತ್ತಿದ್ದಾರೆ.

ಈ ರೀತಿ ಹಣದ ವಿಚಾರವಾಗಿ ಹೆಚ್ಚು ಪ್ರಚಲಿತದಲ್ಲಿರುವ ದೇವಾಲಯಗಳಲ್ಲಿ ನಮ್ಮ ಕರ್ನಾಟಕದಲ್ಲಿ ಅನೇಕ ಪ್ರಸಿದ್ಧ ಶ್ರೀ ಕ್ಷೇತ್ರಗಳಿವೆ. ಇನ್ನು ಕೆಲವು ಅಷ್ಟೇ ಮಹಿಮೆಯನ್ನು ಹೊಂದಿದ್ದರು ಕೂಡ ಪ್ರಚಲಿತಕ್ಕೆ ಬರದಿದ್ದರೂ ಇಲ್ಲಿ ಈ ದೇವತೆಗಳಿಗೆ ನಡೆದುಕೊಳ್ಳುವ ಭಕ್ತಾದಿಗಳಿಗೆ ಆ ತಾಯಿ ಶಕ್ತಿ ಏನು ಎನ್ನುವುದು ಗೊತ್ತಾಗಿರುತ್ತದೆ.

ಕಾಲ ಕಳೆದಂತೆ ಕ್ರಮೇಣವಾಗಿ ಎಲ್ಲರ ಗಮನವನ್ನು ಸೆಳೆಯುತ್ತದೆ ಈ ಪಟ್ಟಿಗೆ ಸೇರಲಿದೆ ಬಳ್ಳಾರಿಯಲ್ಲಿರುವ ಗಾಣಾಕಟ್ಟೆ ಮಾಯಮ್ಮ ದೇವಸ್ಥಾನ. ಇದನ್ನು ಗಾಣಾಕಟ್ಟೆ ಮಾರಮ್ಮ ದೇವಸ್ಥಾನ ಎಂದು ಕೂಡ ಕರೆಯುತ್ತಾರೆ. ಈ ದೇವಸ್ಥಾನ ವಿಚಾರ ಏನೆಂದರೆ ಇಲ್ಲಿ ಭಕ್ತರು ಹಣವನ್ನು ತುಲಾಭಾರ ಮಾಡಿಸಿ ದೇವಿಗೆ ಅರ್ಪಿಸುವುದಾಗಿ ಹೇಳಿ ಹರಕೆಯನ್ನು ಕಟ್ಟಿಕೊಂಡು ಹೋಗುತ್ತಾರೆ.

ಹೆಚ್ಚಾಗಿ ಸಂತಾನ ಫಲಕ್ಕಾಗಿ ಇಂತಹ ಹರಕೆಯನ್ನು ಹೋರುತ್ತಾರೆ. ಇದನ್ನು ಹೊರತುಪಡಿಸಿ ವ್ಯಾಪಾರ, ವ್ಯವಹಾರ, ವಿವಾಹ ವಿಳಂಬ, ಆರೋಗ್ಯ ಸಮಸ್ಯೆ ಇನ್ನೂ ಯಾವುದೇ ಮನುಷ್ಯ ಸಹಜವಾದ 108 ಸಮಸ್ಯೆಗಳಿದ್ದರೂ ಕೂಡ ಇಲ್ಲಿ ಹರಕೆ ಹೊರಬಹುದು.

ಇಲ್ಲಿರುವ ದೇವಿಯನ್ನು ಕೊಲ್ಲಾಪುರ ಶ್ರೀ ಮಹಾಲಕ್ಷ್ಮಿ ಅವತಾರ ಎಂದೇ ನಂಬಲಾಗುತ್ತದೆ. ಕೊಲ್ಲಾಪುರದಿಂದ ಎಮ್ಮೆಯ ಮೇಲೆ ವ್ಯಾಪಾರಕ್ಕಾಗಿ ಚಿನ್ನವನ್ನು ಹೊತ್ತು ತಂದ ವ್ಯಾಪಾರಿ ಒಬ್ಬ ತೂಕ ಮಾಡಲು ತಂದ ಕಲ್ಲನ್ನು ಇಲ್ಲೇ ಬಿಟ್ಟು ಹೋಗಿದ್ದರಿಂದ ಅದು ಮರುದಿನ ದೇವರ ಕಲ್ಲಾಗಿ ಪರಿವರ್ತನೆ ಹೊಂದಿ ಅಂದಿನಿಂದ ಮಾರಮ್ಮನಾಗಿ ಗ್ರಾಮಸ್ಥರಿಂದ ಪೂಜೆಗೆ ಒಳಪಟ್ಟಿತು ಎನ್ನುವುದು ಸ್ಥಳ ಪುರಾಣ.

ಈಗಲೂ ಪ್ರತಿದಿನ ಸಂಜೆ 6:30 ಕ್ಕೆ ಊರಿನ ತುಂಬಾ ದೇವಿಯ ಉತ್ಸವ ಬರುತ್ತದೆ. ಭಕ್ತಾದಿಗಳು ತಮಗೆ ಯಾವುದೇ ವಿಷಯದಲ್ಲಿ ಗೊಂದಲವಾದರೂ ಎರಡು ಚೀಟಿ ತಂದು ತಾಯಿಯ ಬಳಿ ಅನುಮತಿ ಕೇಳುತ್ತಾರೆ ತಾಯಿಯ ಪಲ್ಲಕ್ಕಿ ಮೇಲೆ ಚೀಟಿ ಹಾಕಿ ಯಾವುದು ಅವರ ಬಳಿ ಬರುತ್ತದೆ ಅದು ತಾಯಿಯ ನುಡಿ ಎಂದು ನಂಬುತ್ತಾರೆ.

ಪ್ರತಿ ಅಮಾವಾಸ್ಯೆಗೂ ವಿಶೇಷ ಪೂಜೆ ಇದ್ದು ಅನ್ನಸಂತರ್ಪಣೆಯೂ ಕೂಡ ಏರ್ಪಟ್ಟಿರುತ್ತದೆ ಮತ್ತು ದೂರದಿಂದ ಬರವ ಭಕ್ತಾದಿಗಳಿಗೆ ಇಲ್ಲಿ ಉಳಿದುಕೊಳ್ಳಲು ಕೂಡ ವ್ಯವಸ್ಥೆ ಮಾಡಿಕೊಡಲಾಗಿದೆ. ಈ ದೇವಸ್ಥಾನದ ನೆಲದಲ್ಲಿ ಒಂದೇ ಒಂದು ರಾತ್ರಿ ಕಳೆದರೂ ಸಾಕು ಅಮ್ಮನ ಮಡಿಲಲ್ಲಿ ಸಮಯ ಕಳೆದ ಅನುಭವ ಬಂದು ಸಾಕ್ಷಾತ್ ಜಗನ್ಮಾತೆ ಮಾಯಮ್ಮ ನಿಮ್ಮ ಸಮಸ್ಯೆಗಳನ್ನು ಆಲಿಸಿ ಪರಿಹರಿಸುತ್ತಾಳೆ ಎನ್ನುವ ನಂಬಿಕೆ ಬಲವಾಗಿದೆ.

ಇಷ್ಟು ಶಕ್ತಿಯುತ ದೇವಸ್ಥಾನಕ್ಕೆ ದಿನೇ ದಿನೇ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿದೆ, ಅದರಲ್ಲೂ ಅಮಾವಾಸ್ಯೆ ದಿನದಂದು ಜನಜಂಗುಳಿ ಇರುತ್ತದೆ. ನೀವು ಸಹ ನಿಮ್ಮ ಕುಟುಂಬದವರೊಂದಿಗೆ ಸಾಧ್ಯವಾದರೆ ಈ ಕಡೆ ಪ್ರಯಾಣ ಬೆಳೆಸಿ ದೇವಸ್ಥಾನಕ್ಕೆ ಹೋಗುವವರಿಗೆ ಅನುಕೂಲವಾಗಲು ವಿಳಾಸ ಹೀಗಿದೆ ನೋಡಿ.

ಬಳ್ಳಾರಿಯಿಂದ ಇದು ಸುಮಾರು 120km ದೂರದಲ್ಲಿದೆ. ಬಳ್ಳಾರಿಯಿಂದ 94km ದೂರದಲ್ಲಿರುವ ಕೊಟ್ಟೂರಿನಿಂದ 24km ದೂರದಲ್ಲಿದೆ. ಬೆಂಗಳೂರಿನಿಂದ ಹೋಗುವವರೆಗೆ 263 km ಅಂತರವಾಗುತ್ತದೆ ಮತ್ತು ದಾವಣಗೆರೆವರೆಗೂ ಕೂಡ ರೈಲು ವ್ಯವಸ್ಥೆ ಇದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!

ಒಳ್ಳೆಯವರಿಗೆ ಕಷ್ಟಗಳು ಬರುವುದು ಏಕೆ.? ಮಣಿಚಕ್ರ ಬ್ಲಾಕ್ ಆದ್ರೆ ಹಣಕಾಸಿನ ಸಮಸ್ಯೆ ಬರಲಿದೆಯೇ.? ದುಡ್ಡಿನ ಸಮಸ್ಯೆ ಇರುವವರು ಯಾವ ಬೀಜಾಕ್ಷರ ಪಠಿಸಬೇಕು ಸಂಪೂರ್ಣ ಮಾಹಿತಿ.!

0

 

ಈ ಬ್ರಹ್ಮಾಂಡ ಇರುವುದು ನಾವು ಕೇಳಿದ್ದನ್ನು ಕೊಡಲು ಹಾಗಾಗಿ ಯಾವಾಗಲೂ ಒಳ್ಳೆಯದನ್ನೇ ಕೇಳಬೇಕು, ಇದನ್ನು ಯೂನಿವರ್ಸ್ ಜೊತೆ ಇರುವ ಕನೆಕ್ಷನ್ ಎನ್ನುತ್ತಾರೆ. ಒಮ್ಮೆ ಯುನಿವರ್ಸಿಗೆ ಕನೆಕ್ಟ್ ಆದರೆ ಸಾಕು ಬದುಕು ಸಾರ್ಥಕವಾಗುತ್ತದೆ ನಾವು ಗಮನಿಸಿರಬಹುದು ಕೆಲವರು ಬಹಳ ಒಳ್ಳೆಯವರಾಗಿರುತ್ತಾರೆ.

ಆದರೂ ಕೂಡ ಅವರಿಗೆ ಕಷ್ಟಗಳು ಜಾಸ್ತಿ. ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ, ಅಲ್ಲದೇ ಅನೇಕ ಸಮಸ್ಯೆಗಳು ಕಾಡುತ್ತಿರುತ್ತದೆ. ಅವರು ಒಳ್ಳೆಯವರಾಗಿದ್ದರು ಯಾರಿಗೂ ಮೋಸ ವಂಚನೆ ದ್ರೋಹ ಮಾಡದಿದ್ದರೂ ಅವರಿಗೆ ಆ ಕಷ್ಟ ಏಕೆ ಬಂತು ಎಂದು ಹೇಳುವುದಾದರೆ ನೆಗೆಟಿವಿಟಿ ಕಾರಣದಿಂದ ಎನ್ನಬಹುದು.

ಆ ವ್ಯಕ್ತಿ ಒಳ್ಳೆಯವರಾಗಿದ್ದರು ಅವರ ಜೊತೆ ಸಂಪರ್ಕದಲ್ಲಿರುವ ವ್ಯಕ್ತಿಗಳು ನೆಗೆಟಿವ್ ವ್ಯಕ್ತಿಗಳಾಗಿದ್ದರೆ ಅವರ ಚಕ್ರಗಳ ಜೊತೆಗಿರುವ ಕನೆಕ್ಷನ್ ಇವರಿಗೂ ಟ್ರಾನ್ಸ್ಫರ್ ಆಗಿ ಇವರು ಸಮಸ್ಯೆ ಪಡುವಂತಾಗುತ್ತದೆ. ಯಾಕೆಂದರೆ ಒಬ್ಬ ವ್ಯಕ್ತಿ ಹಾಗೂ ಇನ್ನೊಬ್ಬ ವ್ಯಕ್ತಿಗಳ ನಡುವಿನ ಮಾತುಕತೆಗಳು ಎರಡು ವ್ಯಕ್ತಿಗಳ ನಡುವಿನ ಚಕ್ರಗಳ ಕನೆಕ್ಷನ್ ಕೂಡ ಆಗಿರುತ್ತದೆ.

ವಿಶುದ್ದಿ ಚಕ್ರದ ಮೂಲಕ ಮಾತನಾಡುತ್ತೇವೆ, ಅನಾಥ ಚಕ್ರದ ಮೂಲಕ ಭಾವನೆಗಳಿಗೆ ಸ್ಪಂದಿಸುತ್ತೇವೆ. ನೇರವಾಗಿ ಮಾತ್ರವಲ್ಲದೆ ಒಂದು ಅಗೋಚರ ಮಾಧ್ಯಮದ ಮೂಲಕ ಸಂಪರ್ಕಿಸಿದರೂ ಕೂಡ ನೆಗೆಟಿವಿಟಿ ಹಬ್ಬತ್ತದೆ ಇದಕ್ಕೆ ಪರಿಹಾರ ಏನೆಂದರೆ ನೆಗೆಟಿವಿಟಿಯನ್ನು ಹೋಗಲಾಡಿಸಿಕೊಳ್ಳುವುದು.

ನೆಗೆಟಿವಿಟಿಯನ್ನು ಹೋಗಲಾಡಿಸಿಕೊಳ್ಳಲು ಮೊದಲಿಗೆ ಕೋ’ಪ ಹಾಗೂ ಒತ್ತಡವನ್ನು ಬಿಡಬೇಕು. ಕೋ’ಪ ಮತ್ತು ಒತ್ತಡಕ್ಕೆ ಮೂಲ ಕಾರಣ ಮೂಲಧಾರ ಚಕ್ರದಲ್ಲಿ ವಿಕಾರಗಳು ಉಂಟಾಗಿರುವುದು, ಮೂಲಾಧಾರ ಚಕ್ರದಲ್ಲಿ ಉಂಟಾಗಿರುವ ಬ್ಲಾಕೇಜ್ ಗಳು ಕೂಡ ಕಾರಣ. ಅವು ವ್ಯಕ್ತಿಯನ್ನು ಮಾನಸಿಕವಾಗಿ ಕುಗ್ಗಿಸುತ್ತದೆ, ಅವನ ಜೀವ ಹಾಗೂ ಜೀವನದ ಬೆಲೆ ತಿಳಿಸಲು ಆ ಬ್ಲಾಕೇಜ್ ಕ್ಲಿಯರ್ ಮಾಡಬೇಕು.

ಇದನ್ನು ಹೇಗೆ ಮಾಡುವುದು ಎಂದರೆ ಬೀಜಾಕ್ಷರಗಳ ಮೂಲಕ ಮಾಡಬಹುದು. ಲಂ ಎನ್ನುವ ಬೀಜಾಕ್ಷರವನ್ನು 108 ಬಾರಿ ಬ್ರಾಹ್ಮಿ ಮುಹೂರ್ತದಲ್ಲಿ ಹೇಳುವುದರಿಂದ ಸಮಸ್ಯೆ ಪರಿಹಾರ ಆಗುತ್ತದೆ. ಆದರೆ ಇಲ್ಲಿರುವ ಮತ್ತೊಂದು ಟ್ವಿಸ್ಟ್ ಏನೆಂದರೆ ಈ ರೀತಿ ನಾವುಯೂನಿವರ್ಸ್ ಜೊತೆ ಕಲೆಕ್ಟ್ ಆಗಬೇಕು ಅಥವಾ ನಾವು ಹೇಳುವ ಬೀಜಾಕ್ಷರಗಳು ಫಲ ಕೊಡಬೇಕು ಎಂದರೆ ನಮ್ಮ ಚಕ್ರಗಳು ಆಕ್ಟಿವೇಟ್ ಆಗಲು ರೇಖೀ ದೀಕ್ಷೆ ಪಡೆದರೆ ಉತ್ತಮ.

ಆಗ ನಾವು ಸರಿಯಾದ ಮಾರ್ಗದಲ್ಲಿ ನಾವಂದುಕೊಂಡ ಸ್ಥಾನವನ್ನು ಬೇಗ ತಲುಪುತ್ತೇವೆ. ಅಲ್ಲದೇ ಶಕ್ತಿಪತ್ ಮೂಲಕ ದೀಕ್ಷೆ ಮಾಡುವಾಗಲೇ ನಮ್ಮಲ್ಲಿರುವ 40% ನೆಗೆಟಿವಿಟಿಯನ್ನು ಅಲ್ಲೇ ದೂರ ಮಾಡಲಾಗುತ್ತದೆ. ಹಾಗಾಗಿ ರೇಖೇ ದೀಕ್ಷೆ ಒಂದು ಮಾರ್ಗದರ್ಶನ ಎಂದೇ ಹೇಳಬಹುದು.

ಹಾಗೆ ಹಣಕಾಸಿನ ಸಮಸ್ಯೆ ಉಂಟಾಗಿದೆ ಎಂದರೆ ಮಣಿಚಕ್ರದ ಬ್ಲಾಕೇಜ್ ನಿಂದ ಉಂಟಾಗಿರುತ್ತದೆ. ಈ ಮಣಿಚಕ್ರವು ಹಳದಿ ಬಣ್ಣದಲ್ಲಿ ನಮ್ಮ ನಾಭಿಯಿಂದ ಮೂರು ಇಂಚು ಮೇಲೆ ಹಾಗೂ ಹೊಟ್ಟೆಯಿಂದ ಕೆಳಗೆ ಇರುತ್ತದೆ. ಇದು ಆಕ್ಟಿವೇಟ್ ಮಾಡಬೇಕು ಎಂದರೆ ಕೂಡ ರಂ ಎನ್ನುವ ಬೀಜಾಕ್ಷರವನ್ನು ಪಠಿಸಬೇಕು.

ರೇಖೀ ದೀಕ್ಷೆ ಆದ ನಂತರ ಬೀಜಾಕ್ಷರವನ್ನು ಪಠಿಸಿ ಯುನಿವರ್ಸ್ ಜೊತೆ ಕನೆಕ್ಟ್ ಆದಾಗ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದರ ಬದಲು ಪಾಸಿಟಿವ್ ಆಗಿ ನನಗೆ ಬೇಕಾದಷ್ಟು ದುಡ್ಡು ಇದೆ, ನಾನು ಸಂತೋಷವಾಗಿದ್ದೇನೆ, ನಾನು ಅಂದುಕೊಂಡ ಕೆಲಸ ಆಗಿದೆ ಎನ್ನುವ ರೀತಿ ಪಾಸಿಟಿವ್ ಆಗಿ ಹೇಳಿಕೊಳ್ಳುತ್ತಿದ್ದರೆ ಜೀವನದಲ್ಲಿ ಇನ್ನೂ ಹೆಚ್ಚಿಗೆ ಸಾಧನೆ ಮಾಡಬಹುದು. ರೇಖೀದೀಕ್ಷೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಿ.

ಗೀತಾ ಚಂದ್ರಶೇಖರ್,
AP Reiki Centre,
KR ಪೇಟೆ,
ಮಂಡ್ಯ.
6363225069, 8050580790.

ಸಾಲದ ಚಿಂತೆ ಬಿಡಿ, ಕೇವಲ 9 ದಿನದಲ್ಲಿ ಸಾಲದ ಸಮಸ್ಯೆಗೆ ಪರಿಹಾರ.!

 

ಭೂಮಿಯ ಮೇಲೆ ಇರುವಂತಹ ಪ್ರತಿಯೊಬ್ಬರೂ ಕೂಡ ಎಲ್ಲಾ ಸನ್ನಿವೇಶದಲ್ಲಿಯೂ ಎಲ್ಲಾ ಪರಿಸ್ಥಿತಿಯಲ್ಲಿಯೂ ಕೂಡ ಒಂದೇ ರೀತಿಯಾಗಿ ಇರಲು ಸಾಧ್ಯವಿಲ್ಲ. ಹೌದು ಒಂದಲ್ಲ ಒಂದು ಸಮಯದಲ್ಲಿ ಸಾಲ ಮಾಡುವಂತಹ ಪರಿಸ್ಥಿತಿ ಬರುತ್ತದೆ ಆದರೆ ಕೆಲವೊಂದಷ್ಟು ಜನ ಪಡೆದಂತಹ ಸಾಲವನ್ನು ಮರಳಿ ತೀರಿಸುತ್ತಾರೆ.

ಇನ್ನು ಕೆಲವೊಂದಷ್ಟು ಜನ ಅವರು ಸ್ವಲ್ಪ ಹಣ ಪಡೆದಿದ್ದರೂ ಅದನ್ನು ಮರುಪಾವತಿಸಲು ಸಾಧ್ಯವಾಗುತ್ತಿರುವುದಿಲ್ಲ. ಯಾವುದಾದರೂ ಒಂದು ಕಾರಣದಿಂದ ಅವರು ಸಾಲವನ್ನು ತೀರಿಸಲು ಸಾಧ್ಯವಾಗದೆ ಸಾಲಕೊಟ್ಟವರ ಮುಂದೆ ತಲೆ ಎತ್ತಿ ನಡಿಯಲು ಭಯಪಡುವಂತಹ ಪರಿಸ್ಥಿತಿಯನ್ನು ಅವರು ಎಂದು.

ಹೌದು ಒಳ್ಳೆಯ ಕೆಲಸಕ್ಕೆ ಸಾಲ ಪಡೆದುಕೊಂಡಿದ್ದರು ಅವರ ಸಮಯಕ್ಕೆ ಸಾಲ ಪಡೆದುಕೊಂಡಿದ್ದರು ಅವರು ಪಡೆದಂತಹ ಹಣ ಮರುಪಾವತಿಸಲೇಬೇಕು. ಹೌದು ಯಾರು ಕೂಡ ಹಣವನ್ನು ಸುಮ್ಮನೆ ಬಿಡುವುದಿಲ್ಲ. ಅದು ಅವರ ಪ್ರತಿಯೊಂದು ಕೆಲಸ ಕಾರ್ಯಗಳು ಕೂಡ ಅತ್ಯವಶ್ಯಕವಾಗಿ ಬೇಕಾಗಿರುವಂತಹ ವಸ್ತುವಾಗಿದ್ದು.

ಅದನ್ನು ಅಗತ್ಯವಾಗಿ ಪ್ರತಿಯೊಬ್ಬರೂ ತಮ್ಮ ಬಳಿ ಇಟ್ಟುಕೊಳ್ಳಲು ಬಯಸುತ್ತಾರೆ ಆದರೆ ಕೆಲವೊಮ್ಮೆ ಕೆಲವೊಂದಷ್ಟು ಜನ ಬೇರೆಯವರಿಂದ ಸಾಲ ಪಡೆದು ಅದನ್ನು ತೀರಿಸಲು ಹರ ಸಾಹಸ ಪಡುತ್ತಿರುತ್ತಾರೆ. ಆದರೆ ಅವರು ಎಷ್ಟೇ ಪ್ರಯತ್ನ ಪಟ್ಟರು ಕೂಡ ಅವರ ಸಾಲವನ್ನು ಮರುಪಾವತಿಸಲು ಸಾಧ್ಯವಾಗುತ್ತಿರುವುದಿಲ್ಲ.

ಹಲವಾರು ರೀತಿಯ ಕಾರಣಗಳಿರಬಹುದು ಹಲವಾರು ಸಮಸ್ಯೆಗಳು ಇರಬಹುದು ಹಣ ಕೊಡಬೇಕು ಎಂದು ಕೊಂಡರು ಕೂಡ ಅವರಿಗೆ ಹಣವನ್ನು ಕೊಡಲು ಸಾಧ್ಯವಾಗುತ್ತಿರುವುದಿಲ್ಲ. ಹೀಗೆ ಹಲವಾರು ರೀತಿಯ ಸಮಸ್ಯೆ ಗಳನ್ನು ಅವರು ಅನುಭವಿಸುತ್ತಿರುತ್ತಾರೆ. ಆದರೆ ಕೆಲವೊಂದಷ್ಟು ತಂತ್ರಗಳನ್ನು ಮಾಡುವುದರ ಮೂಲಕ ನೀವು ಸಾಲಗಳನ್ನು ಮರುಪಾವತಿಸಲು ಸಾಧ್ಯವಾಗುತ್ತದೆ.

ಹೌದು ಹಾಗಾದರೆ ಈ ದಿನ ಪಡೆದಂತಹ ಸಾಲವನ್ನು ಕೆಲವೊಂದಷ್ಟು ಯಾವ ತಂತ್ರಗಳನ್ನು ಮಾಡುವುದರ ಮೂಲಕ ಹಾಗೂ ಯಾವ ಕೆಲವು ವಸ್ತುಗಳನ್ನು ಉಪ ಯೋಗಿಸುವುದರ ಮೂಲಕ ಪಡೆದಂತಹ ಸಾಲವನ್ನು ಹೇಗೆ ಮರುಪಾವ ತಿಸಬಹುದು ಹಾಗೂ ಹಣಕಾಸು ನಮ್ಮಲ್ಲಿ ಉಳಿಯಬೇಕು ಎಂದರೆ ಅನಗತ್ಯವಾಗಿ ಖರ್ಚಾಗುವ ಹಣವನ್ನು ತಡೆಯಬೇಕು ಎಂದರೆ ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಎನ್ನುವುದರ ಮಾಹಿತಿ ಯನ್ನು ಈ ದಿನ ತಿಳಿಯೋಣ.

ಸಾಮಾನ್ಯವಾಗಿ ಪ್ರತಿಯೊಬ್ಬರೂ ಸಹ ಗುಲಗಂಜಿಯ ಪರಿಚಯ ಇದೆ ಹೌದು ಇದರಲ್ಲಿ ಕೆಂಪು ಗುಲಗಂಜಿ ಹಾಗೂ ಹಸಿರು ಗುಲಗಂಜಿಯನ್ನು 5 ಅಥವಾ 10 ತೆಗೆದುಕೊಳ್ಳಬೇಕು. ಆನಂತರ ಇದರ ಜೊತೆ ಕವಡೆ ಅಥವಾ ಗೋಮತಿ ಚಕ್ರ ಇದನ್ನು ಸಹ ಗ್ರಂಥಿಗೆ ಅಂಗಡಿಯಲ್ಲಿ ತರಬೇಕು

ಈ ರೀತಿ ಹಸಿರು ಗುಲಗಂಜಿ ಕೆಂಪು ಗುಲಗಂಜಿ, ಕವಡೆ ಅಥವಾ ಗೋಮತಿ ಚಕ್ರ ಇಷ್ಟನ್ನು ಕೂಡ ಒಂದು ಮರದ ಬಾಕ್ಸ್ ನಲ್ಲಿ ಇಟ್ಟು ಅದಕ್ಕೆ ಅರಿಶಿನ ಕುಂಕುಮ ಇಟ್ಟು ಪೂಜೆ ಮಾಡಿ ಆನಂತರ ಆ ಒಂದು ಬಾಕ್ಸ್ ಅನ್ನು ಹಣ ಇಡುವ ಸ್ಥಳದಲ್ಲಿ ಇಡಬೇಕು.

ಈ ರೀತಿ ಮಾಡುವುದ ರಿಂದ ನಿಮ್ಮ ಬಳಿ ಹಣಕಾಸು ಯಥೇಚ್ಛವಾಗಿ ಶೇಖರಣೆಯಾಗುತ್ತದೆ ವ್ಯರ್ಥವಾಗಿ ಹಣಕಾಸು ಯಾವುದಕ್ಕೂ ಕೂಡ ಖರ್ಚಾಗುವುದಿಲ್ಲ. ಈ ರೀತಿ ಈ ವಿಧಾನ ಮಾಡುವುದರ ಮೂಲಕ ಹಣದ ಆಕರ್ಷಣೆ ಮಾಡು ವುದರ ಜೊತೆಗೆ ನೀವು ಬೇರೆಯವರಿಂದ ಪಡೆದಂತಹ ಸಾಲವನ್ನು ಸಹ ಯಾವುದೇ ತೊಂದರೆ ಇಲ್ಲದೆ ಮರು ಪಾವತಿಸಬಹುದು.

ಆದ್ದರಿಂದ ಈ ಒಂದು ತಂತ್ರವನ್ನು ಪ್ರತಿಯೊಬ್ಬರೂ ಕೂಡ ಮಾಡಿಕೊಳ್ಳುವುದು ತುಂಬಾ ಒಳ್ಳೆಯದು. ಕೆಲವೊಂದಷ್ಟು ತಂತ್ರಗಳಿಗೆ ಬಹಳ ವಿಶೇಷವಾದ ಶಕ್ತಿ ಇದ್ದು ಅಂತಹ ತಂತ್ರಗಳಲ್ಲಿ ಇದು ಕೂಡ ಒಂದಾಗಿದೆ.

ತೃತೀಯ ಲಿಂಗಿ ಮಗು ಹುಟ್ಟೋದು ಹೇಗೆ ನೋಡಿ.! ಇವರ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತ.!

 

ನಮ್ಮ ದೇಹ ಕೋಟ್ಯಾಂತರ ಸಣ್ಣ ಸಣ್ಣ ಜೀವಕೋಶಗಳಿಂದ ರಚನೆ ಯಾಗಿದೆ. ದೇಹದ ಪ್ರತಿಯೊಂದು ಕಣಕಣದಲ್ಲಿಯೂ ಜೀವಕೋಶಗಳು ಇದೆ. ಇಂತಹ ಪ್ರತಿಯೊಂದು ಜೀವಕೋಶದ ಒಳಗಡೆ ನ್ಯೂಕ್ಲಿಯಸ್ ಇರುತ್ತದೆ ಇದು ಒಂದು ರೀತಿಯ ಜೀವಕೋಶದ ಕಂಟ್ರೋಲರ್ ಸೆಂಟರ್ ತರ ಈ ನ್ಯೂಕ್ಲಿಯಸ್ ಒಳಗಡೆ ಸಣ್ಣ ದಾರದ ರೀತಿ ಕ್ರೋಮೋ ಸೋಮ್ ಇರುತ್ತದೆ.

ಈ ಕ್ರೋಮೋಸೋಮ್ ಒಳಗಡೆ ನಮ್ಮ ಡಿಎನ್ಎ ಇರುತ್ತದೆ. ಇದೇ ಡಿಎನ್ಎ ಇಂದ ನಮ್ಮ ಜೀನ್ಸ್ ಆಗುತ್ತದೆ. ಒಟ್ಟಾರೆ ಯಾಗಿ ನಮ್ಮ ಕ್ರೋಮೋಸೋಮ್ ಒಳಗಡೆ ನಮ್ಮ ಜನಟಿಕ್ ಮೆಟೀರಿಯಲ್ ಇರುತ್ತದೆ ಎಂದು ತಿಳಿಯಿದು. ಪ್ರತಿ ಜೀವಕೋಶದ ಒಳಗಡೆ ಇಂತಹ 23 ಜೋಡಿ ಕ್ರೋಮೋಸೋಮ್ ಗಳು ಇರುತ್ತದೆ. ಇದರಲ್ಲಿ 22 ಒಂದೇ ರೀತಿಯಾಗಿ ಇರುತ್ತದೆ.

ಪುರುಷರಲ್ಲಿಯೂ ಕೂಡ ಅಷ್ಟೇ ಮಹಿಳೆಯರಿಯಲ್ಲಿಯೂ ಕೂಡ ಒಂದೇ ರೀತಿಯಾಗಿ ಇರುತ್ತದೆ. ವ್ಯತ್ಯಾಸ ಕೇವಲ ಒಂದೇ ಒಂದು ಕ್ರೋಮೋಸೋಮ್ ನಿಂದ ಆಗುತ್ತದೆ. 23ನೇ ಕ್ರೋಮೋಸೋಮ್ ನಲ್ಲಿ ಅಂದರೆ XX ಆಗಿರಬಹುದು ಅಥವಾ Y ಆಗಿರಬಹುದು. XX ಆದರೆ ಹುಡುಗಿ XY ಆದರೆ ಹುಡುಗ ಈಗ ನಾವು ಭ್ರೂಣದ ವಿಚಾರಕ್ಕೆ ಬರೋಣ.

ಇದು ನಿರ್ಮಾಣ ಆಗುವುದು ಹೇಗೆ ಗಂಡಿನ ವೀರ್ಯಾಣು ಅಥವಾ ಸ್ಪರ್ಮ್ ಹೆಣ್ಣಿನ ಎಗ್ ಅಥವಾ ಅಂಡಾಣು ಇವೆರಡರಿಂದ ಸೇರಿ ಆಗುತ್ತದೆ. ಇವೆರಡರಿಂದಲೂ ಕೂಡ ಕ್ರೊಮೊಸೋಮ್ ಬಂದಿರುತ್ತದೆ. ಗಂಡಿನ X ಕ್ರೋಮೋಸೋಮ್ ಹೆಣ್ಣಿನ X ಕ್ರೋಮೋಸೋಮ್ ಜೊತೆ ಸೇರಿದರೆ ಹೆಣ್ಣಾಗುತ್ತದೆ. ಹೆಣ್ಣಿನ X ಕ್ರೋಮೋಸೋಮ್ ಗಂಡಿನ Y ಕ್ರೋಮೊಸೋಮ್ ಜೊತೆ ಸೇರಿದರೆ ಅದು ಗಂಡಾಗುತ್ತದೆ.

ಒಟ್ಟಾರೆಯಾಗಿ ಇಲ್ಲಿ ಗಂಡು ಅಥವಾ ಹೆಣ್ಣು ತಿಳಿಯುವುದು ಗಂಡಿನ ಕ್ರೋಮೋಸೋಮ್ ನಿಂದ. ಈಗ ಗಂಡು ಮತ್ತು ಹೆಣ್ಣು ಯಾವ ವಿಧಾನದಲ್ಲಿ ಹುಟ್ಟುತ್ತದೆ ಎಂದು ತಿಳಿದಿರಿ ಆದರೆ ಈಗ ತೃತೀಯ ಲಿಂಗಿ ಹುಟ್ಟುವಂತಹ ವಿಧಾನ ಹೇಗೆ ಇದು ಆಗುವುದಕ್ಕೆ ಕಾರಣ ಏನು ಎಂದು ಈ ಕೆಳಗೆ ತಿಳಿಯೋಣ.

ಈ ವಿಚಾರ ಬಹಳ ಪ್ರಮುಖವಾಗಿ ನಾಲ್ಕು ಪ್ರಮುಖ ಸಂಗತಿ ಅಂಶಗಳನ್ನು ಹೊಂದಿದೆ:-

* ದೇಹದ ಪ್ರಮುಖ ರಿ ಪ್ರೊಡಕ್ಟಿವ್ ಅಂಗಗಳು ಯಾವ ರೀತಿಗಾಗಿ ರಚನೆಯಾಗಿದೆ ಎಂದು.
* ವ್ಯಕ್ತಿಯ ಜನನಾಂಗ ಯಾವ ರೀತಿಯಾಗಿ ಬೆಳವಣಿಗೆಯಾಗುತ್ತಿದೆ ಎನ್ನುವುದು.
* ಕ್ರೋಮೊಸೋಮ್
* ಹಾರ್ಮೋನ್
ಈ ನಾಲ್ಕು ಪ್ರಮುಖ ಸಂಗತಿಗಳು ಇದರಲ್ಲಿ ಅಡಕವಾಗಿದೆ.
ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಹೆಣ್ಣಿನ ದೇಹದಲ್ಲಿ ಗರ್ಭಾಶಯ ಇರುತ್ತದೆ ಹಾಗೂ ಗಂಡಿನ ದೇಹದಲ್ಲಿ ಟೆಸ್ಟೀಸ್ ಇರುತ್ತದೆ.

ಆದರೆ ಯಾರ ಹತ್ತಿರವಾದರೂ ಎರಡು ಇದ್ದರೆ ಇದನ್ನು ಓವೋ ಟೆಸ್ಟಿಸ್ ಎಂದು ಕರೆಯುತ್ತಾರೆ. ಅಥವಾ ಈ ರೀತಿಯಾಗಿಯೂ ಸಹ ಆಗಬಹುದು ಹೆಣ್ಣಿನ ಜನನಾಂಗ ಇರುತ್ತದೆ ಅದರ ಮೇಲೆ ಗಂಡಿನ ಜನನಾಂಗದಂತಹ ರಚನೆ ಬರಬಹುದು. ಅಥವಾ ಗಂಡಿನ ಜನನಾಂಗವೇ ಕಣ್ಣಿಗೆ ಕಾಣದ ಹಾಗೆ ತೀರ ಚಿಕ್ಕದಿರಬಹುದು ಅಥವಾ ಕ್ರೋಮೊಸೋಮ್ ಗಳಲ್ಲಿ ಈ ರೀತಿ ಆಗಬಹುದು.

ಅಂದರೆ ಮೂರು ಕ್ರೋಮೋಸೋಮ್ ಗಳು ಆಗಬಹುದು. ಉದಾಹರಣೆಗೆ XXY, ಅಥವಾ ಕೇವಲ X ಆಗಬಹುದು. ಅಥವಾ ವ್ಯಕ್ತಿಯ ಜೀವಕೋಶಗಳು ಅಂದರೆ ಸೆಲ್ಸ್ ಮತ್ತು ದೇಹದಲ್ಲಿರು ವಂತಹ ಹಾರ್ಮೋನ್ ಗಳ ನಡುವೆ ಹೊಂದಾಣಿಕೆ ಆಗದೆ ಇರುವಂತದ್ದು ಅಥವಾ ಆ ವ್ಯಕ್ತಿಯ ದೇಹದಲ್ಲಿ ಬಹಳ ಪ್ರಮುಖವಾಗಿ ಅಗತ್ಯವಾಗಿ ಬೇಕಾಗಿರುವಂತಹ ಹಾರ್ಮೋನ್ ಉತ್ಪಾದನೆಯಾಗದೆ ಇರುವಂತದ್ದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಎದೆಯಲ್ಲಿ ಕಟ್ಟಿದ ಕಫ, ಅಸ್ತಮಾ ಸಮಸ್ಯೆ ಉಸಿರಾಟದ ಸಮಸ್ಯೆ ಎಲ್ಲದಕ್ಕೂ ಸಂಜೀವಿನಿ ಈ ಎಲೆ.!

ನಮ್ಮ ಪ್ರಕೃತಿಯು ನಮಗೆ ಹಲವಾರು ರೀತಿಯ ಗಿಡಮೂಲಿಕೆಗಳನ್ನು ನಮ್ಮ ಸುತ್ತಮುತ್ತ ಕೊಟ್ಟಿದೆ. ಹೌದು ಆದರೆ ಹೆಚ್ಚಿನ ಜನಕ್ಕೆ ಅದರ ಮಾಹಿತಿ ತಿಳಿದಿಲ್ಲ. ಬದಲಿಗೆ ಅದನ್ನು ಕಳೆ ಗಿಡ ಎಂದು ಕಿತ್ತು ಹಾಕುತ್ತಾರೆ ಆದರೆ ಈ ದಿನ ನಾವು ಹೇಳುವಂತಹ ಈ ಒಂದು ಗಿಡಮೂಲಿಕೆ ನಿಮಗೆ ಏನಾದರೂ ತಿಳಿದರೆ ಅದರ ಸಂಪೂರ್ಣವಾದ ಆರೋಗ್ಯ ಪ್ರಯೋಜನ ವನ್ನು ನೀವು ಪಡೆದುಕೊಳ್ಳಬಹುದಾಗಿದೆ.

ಅಷ್ಟೊಂದು ಔಷಧಿ ಗುಣ ಈ ಗಿಡ ತನ್ನಲ್ಲಿ ಹೊಂದಿದೆ. ಹೌದು ಹಾಗಾದರೆ ನಮ್ಮ ಸುತ್ತಮುತ್ತ ನಮ್ಮ ಅಕ್ಕ ಪಕ್ಕದ ಸ್ಥಳದಲ್ಲಿ ಸಾಮಾನ್ಯವಾಗಿ ಬೆಳೆಯುವಂತಹ ಈ ಒಂದು ಸಸ್ಯ ಯಾವುದು ಹಾಗೂ ಅದನ್ನು ಹೇಗೆ ಉಪಯೋಗಿಸುವುದರ ಮೂಲಕ ನಾವು ಯಾವ ಆರೋಗ್ಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎನ್ನುವುದರ ಮಾಹಿತಿಯನ್ನು ತಿಳಿಯೋಣ.

ಈ ಒಂದು ಗಿಡಮೂಲಿಕೆಯ ಹೆಸರು ಆಡು ಮುಟ್ಟದ ಸೊಪ್ಪು ಇದನ್ನು ಆಯುರ್ವೇದದಲ್ಲಿ ವಾಸ ಎಂದು ಕರೆಯುತ್ತಾರೆ. ಹಾಗಾದರೆ ಈ ಒಂದು ಎಲೆಯನ್ನು ಹೇಗೆ ಉಪಯೋಗಿಸಬೇಕು ಇದರ ಆರೋಗ್ಯ ಪ್ರಯೋಜನ ಏನು ಎಂದು ಈ ಕೆಳಗೆ ತಿಳಿಯೋಣ. ಆಯುರ್ವೇದದಲ್ಲಿ ಈ ಸೊಪ್ಪಿನ ಬಗ್ಗೆ ಬಹಳ ಅದ್ಭುತವಾದಂತಹ ವಿವರಣೆಗಳು ಇದೆ.

ಶ್ವಾಸಕೋಶಕ್ಕೆ ಸಂಬಂಧಪಟ್ಟಂತಹ ಸರ್ವ ರೋಗಗಳಿಗೂ ಅದ್ಭುತವಾದಂತಹ ಔಷಧಿ ಎಂದರೆ ಅದು ಆಡು ಮುಟ್ಟದ ಸೊಪ್ಪು ಈ ಸೊಪ್ಪನ್ನು ನೀವು ಪ್ರತಿನಿತ್ಯ ಸೇವನೆ ಮಾಡಿದರೆ ಅದರಲ್ಲೂ ಕನಿಷ್ಠ ಪಕ್ಷ 3 ತಿಂಗಳವರೆಗೆ ಇದನ್ನು ಸೇವನೆ ಮಾಡಿದರೆ ಶ್ವಾಸಕೋಶಕ್ಕೆ ಸಂಬಂಧಿಸಿದ ಯಾವುದೇ ತೊಂದರೆ ಇದ್ದರೂ ಅದನ್ನು ನೀವು ದೂರ ಮಾಡಿಕೊಳ್ಳಬಹುದು.

ಹಾಗಾದರೆ ಹೇಗೆ ಇದನ್ನು ಉಪಯೋಗಿಸಬೇಕು ಎಂದು ಈ ಕೆಳಗೆ ನೋಡೋಣ. ಆಡುಮುಟ್ಟದ ಸೊಪ್ಪನ್ನು ತಂದು ಅದನ್ನು ಚೆನ್ನಾಗಿ ಕುಟ್ಟಿ ಎರಡು ಚಮಚದಷ್ಟು ಇದರ ರಸವನ್ನು ತೆಗೆದುಕೊಳ್ಳಬೇಕು ಯಾವುದೇ ನೀರನ್ನು ಮಿಶ್ರಣ ಮಾಡದೆ ಈ ರಸವನ್ನು ತೆಗೆದು ಆ ರಸಕ್ಕೆ ಎರಡು ಚಮಚ ಶುದ್ಧವಾದ ಜೇನುತುಪ್ಪ ಹಾಗೂ ಎರಡು ಚಿಟಿಕೆ ಮೆಣಸನ್ನು ಹಾಕಿ ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ಖಾಲಿ ಹೊಟ್ಟೆಗೆ ಸೇವನೆ ಮಾಡಬೇಕು ಈ ರೀತಿ ಸೇವನೆ ಮಾಡುತ್ತಾ ಬಂದರೆ ಶ್ವಾಸಕೋಶಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಅದನ್ನು ನಾವು ದೂರ ಮಾಡಿಕೊಳ್ಳಬಹುದು.

* ಈ ಒಂದು ಕಷಾಯವನ್ನು ನೀವು ಮಕ್ಕಳಿಗೂ ಸಹ ಕೊಡಬಹುದು ಮಕ್ಕಳಲ್ಲಿ ಕಫಜ ವ್ಯಾಧಿಗಳು ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ ಮಕ್ಕಳಿಗೂ ಸಹ ಇದನ್ನು ಕೊಡಬಹುದು. ಹಾಗಾದರೆ ಮಕ್ಕಳಿಗೆ ಇದನ್ನು ಯಾವ ಪ್ರಮಾಣದಲ್ಲಿ ಕೊಡಬೇಕು ಎಂದರೆ ಅರ್ಧ ಚಮಚ ಅಥವಾ ಕಾಲು ಚಮಚ ಕೊಡುವುದು ಉತ್ತಮ.

ಹಾಗೇನಾದರೂ ನಿಮಗೆ ಇದರ ಪ್ರಮಾಣ ತಿಳಿಯುತ್ತಿಲ್ಲ ಎಂದರೆ ನಿಮ್ಮ ಹತ್ತಿರದ ಆಯುರ್ವೇದದ ಆಸ್ಪತ್ರೆಗಳಿಗೆ ಹೋಗಿ ಅವರ ಬಳಿ ಎಷ್ಟು ಪ್ರಮಾಣದಲ್ಲಿ ಕೊಡುವುದು ಎನ್ನುವುದನ್ನು ತಿಳಿದು ಆನಂತರ ಮಕ್ಕಳಿಗೆ ಕೊಡುವುದು ಉತ್ತಮ ಇದರ ಜೊತೆ ನೀವು ಕೆಲವೊಂದಷ್ಟು ರಾಸಾಯನಗಳನ್ನು ಸೇವನೆ ಮಾಡುವುದು ಒಳ್ಳೆಯದು.

* ಬೂದುಗುಂಬಳಕಾಯಿಯನ್ನು ಸಣ್ಣದಾಗಿ ಕತ್ತರಿಸಿ ಅದನ್ನು ಚೆನ್ನಾಗಿ ಕುದಿಸಿ ಬೆಲ್ಲ ಹಾಗೂ ತುಪ್ಪವನ್ನು ಮಿಶ್ರಣ ಮಾಡಿ ಸೇವನೆ ಮಾಡುತ್ತಾ ಬಂದರೆ ದೇಹದಲ್ಲಿ ವೀಕ್ನೆಸ್ ಕಡಿಮೆಯಾಗುತ್ತಾ ಬರುತ್ತದೆ.
* ಯಾರಿಗೆ ಟಿವಿ ಸಮಸ್ಯೆ ಇರುತ್ತದೆಯೋ ಅಂತವರಲ್ಲಿ ನಿಶಕ್ತತೆ ಸುಸ್ತು ಅಧಿಕವಾಗಿ ಇರುತ್ತದೆ ಅಂಥವರು ಈ ಎರಡು ವಿಧಾನವನ್ನು ಅನುಸರಿ ಸುವುದರ ಮೂಲಕ ನಿಮ್ಮ ಸಮಸ್ಯೆಗಳನ್ನು ಸಹ ಸರಿಪಡಿಸಿಕೊಳ್ಳ ಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/qF-BFBtqkaQ?si=I4YoJxkSZD2hS1AY

ಗೊರಕೆ ಸಮಸ್ಯೆ, ಮೂಗಿನಲ್ಲಿ ಹುಣ್ಣು ಇನ್ನಿತರ ಸಮಸ್ಯೆಗಳಿಗೆ ಪರಿಹಾರ.!

ಚಳಿಗಾಲದ ಸಮಯದಲ್ಲಿ ಮೂಗಿಗೆ ಸಂಬಂಧಿಸಿದ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಹೌದು ಚಳಿಗಾಲದ ಸಮಯದಲ್ಲಿ ನಮ್ಮ ಚರ್ಮವು ಹೇಗೆ ತನ್ನ ತೇವಾಂಶವನ್ನು ಕಳೆದುಕೊಳ್ಳುತ್ತದೆಯೋ ಅದೇ ರೀತಿಯಾಗಿ ನಮ್ಮ ಮೂಗಿನ ತೇವಾಂಶವು ಸಹ ಹೋಗಿ ಮೂಗಿನಲ್ಲಿ ಕೆಲವೊಂದಷ್ಟು ತೊಂದರೆಗಳು ಉಂಟಾಗುತ್ತದೆ.

ಆದ್ದರಿಂದ ನಮ್ಮ ಮೂಗಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದೇ ಹೇಳಬಹುದು. ಹೌದು ಮೂಗಿಗೆ ಸಂಬಂಧಿಸಿದ ಹಲವಾರು ತೊಂದರೆಗಳು ಸ್ವಲ್ಪ ಎನಿಸಿದರು ಮುಂದಿನ ದಿನದಲ್ಲಿ ಅದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ಆದ್ದರಿಂದ ಸಣ್ಣಪುಟ್ಟ ತೊಂದರೆ ಇದ್ದರೂ ಸಹ ಅದರ ಆರೋಗ್ಯವನ್ನು ಕಾಪಾಡುವಲ್ಲಿ ಪ್ರತಿಯೊಬ್ಬರು ಗಮನ ಹರಿಸುವುದು ಬಹಳ ಮುಖ್ಯವಾಗಿರುತ್ತದೆ.

ಹಾಗಾದರೆ ಈ ದಿನ ನಮ್ಮ ಮೂಗಿಗೆ ಸಂಬಂಧಿಸಿದೆ ಯಾವುದೇ ತೊಂದರೆ ಇದ್ದರೂ ಅದನ್ನು ಹೇಗೆ ನೈಸರ್ಗಿಕವಾಗಿ ಸರಿಪಡಿಸಿಕೊಳ್ಳಬಹುದು ಹಾಗೂ ನಾವು ಯಾವ ಕೆಲವು ವಿಧಾನಗಳನ್ನು ಅನುಸರಿಸುವುದರ ಮೂಲಕ ಮನೆಯಲ್ಲಿಯೇ ಇರುವ ಯಾವ ಕೆಲವು ಪದಾರ್ಥಗಳನ್ನು ಉಪಯೋಗಿಸುವುದರ ಮೂಲಕ ನಮ್ಮ ಮೂಗಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎನ್ನುವುದರ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

* ನೆಗಡಿ ನಿವಾರಣೆಗೆ ನಿತ್ಯ ತಲೆ ಸ್ನಾನ ಮಾಡಬೇಕು ಹಾಗೂ ಪ್ರತಿದಿನ ಬೆಳಗ್ಗೆ 1 ಲೋಟ ಬಿಸಿ ನೀರಿಗೆ ಒಂದು ಚಮಚ ಬೆಲ್ಲ ಅರ್ಧ ಚಮಚ ಅರಿಷಿಣ ಸೇರಿಸಿ ಸೇವಿಸಿ. ಈ ರೀತಿ ಮಾಡುವುದರಿಂದ ಪದೇ ಪದೇ ಕಾಣಿಸಿಕೊಳ್ಳುವಂತಹ ನೆಗಡಿ ಸಮಸ್ಯೆ ಸಂಪೂರ್ಣವಾಗಿ ನಿವಾರಣೆ ಯಾಗುತ್ತಾ ಬರುತ್ತದೆ.

* ಮೂಗಿನಲ್ಲಿ ರಕ್ತ ಬರುತ್ತಿದ್ದರೆ ಆಕಳ ತುಪ್ಪವನ್ನು 3 ಹನಿ ಹಾಕಬೇಕು. ಅಥವಾ ಮೂಗಿನಲ್ಲಿ ರಕ್ತ ಬರುತ್ತಿದ್ದರೆ ಆ ವ್ಯಕ್ತಿಯನ್ನು ತಕ್ಷಣವೇ ಅಂಗಲಾಚಿ ಮಲಗಿಸಿ ಆ ವ್ಯಕ್ತಿಯ ತಲೆ ಭಾಗಕ್ಕೆ ನೀರನ್ನು ಹಾಕಿ 5 ರಿಂದ 10 ನಿಮಿಷ ಹಾಗೆ ಮಲಗಲು ಬಿಡಬೇಕು ಈ ರೀತಿ ಮಾಡುವುದರಿಂದ ಮೂಗಿನಲ್ಲಿ ಬರುವ ರಕ್ತವನ್ನು ತಡೆಯಬಹುದು.

* ಮೂಗಿನಲ್ಲಿ ಹುಣ್ಣಾದರೆ ಜಲನೇತಿ ಮಾಡಬೇಕು ಹಾಗೂ 3 ಹನಿ ಆಕಳ ತುಪ್ಪ ಹಾಕಬೇಕು ಪರಿಮಳದ ಅರಿವು ಮೂಗಿಗೆ ಬಾರದೆ ಹೋದರೆ, ಶ್ರೀಗಂಧದ ರಸವನ್ನು ಹಲವು ದಿನ ಮೂಗಿನ ಹೊರಳೆಗೆ ಹಚ್ಚಿಕೊಳ್ಳುವುದು. ಹೌದು ಶ್ರೀಗಂಧವು ಬಹಳ ಪರಿಮಳವನ್ನು ಹೊಂದಿರುವಂತಹ ಮರದ ಭಾಗವಾಗಿದ್ದು ಇದನ್ನು ಮೂಗಿನ ಹೊರಳಿಗೆ ಹಚ್ಚುವುದರಿಂದ ಮೂಗಿಗೆ ಬಾರದೆ ಇರುವಂತಹ ಪರಿಮಳವನ್ನು ಅದು ಸರಿಪಡಿಸುತ್ತದೆ ಅಂದರೆ ಪ್ರತಿಯೊಂದು ಪರಿಮಳವು ನಮ್ಮ ಮೂಗಿಗೆ ತಿಳಿಯುವ ಹಾಗೆ ಮಾಡುತ್ತದೆ.

* ಹೆಚ್ಚು ಸೀನು ಬರುತ್ತಿದ್ದರೆ ಶುಂಟಿ, ಮೆಣಸು, ಸಣ್ಣ ಹಿಪ್ಪಿ, ಇಷ್ಟನ್ನು ಸಮ ಪ್ರಮಾಣ ಸೇರಿಸಿ ಪುಡಿ ಮಾಡಿ ಕಷಾಯ ತಯಾರಿಸಿಕೊಂಡು ದಿನಾಲು ಬೆಳಿಗ್ಗೆ 1 ಕಪ್ ಸೇವಿಸಬೇಕು. ಇದರಲ್ಲಿರುವಂತಹ ಪ್ರತಿಯೊಂದು ಅಂಶವು ಕೂಡ ಶೀತದ ಅಂಶವನ್ನು ತೆಗೆಯುವ ಗುಣ ಹೊಂದಿದ್ದು ಇದನ್ನು ಕಷಾಯದ ರೂಪದಲ್ಲಿ ಸೇವನೆ ಮಾಡುವುದು ತುಂಬಾ ಒಳ್ಳೆಯದು.

* ಶುಂಟಿ ಹಾಗು ತುಳಸಿ ಕಷಾಯ ನೆಗಡಿಗೆ ಒಳ್ಳೆಯದು. ನಮ್ಮ ಪ್ರಾಚೀನ ಕಾಲದಿಂದಲೂ ಕೂಡ ಶುಂಠಿಯನ್ನು ಹಲವಾರು ರೀತಿಯ ಆಯುರ್ವೇದ ಔಷಧಿಯಲ್ಲಿ ಉಪಯೋಗಿಸುತ್ತಾರೆ. ಹೌದು ಇದು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರಮಾಡುತ್ತದೆ ಅದರ ಜೊತೆ ಮೂಗಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಅದರಲ್ಲೂ ನೆಗಡಿ ಇಂತಹ ಸಮಸ್ಯೆ ಇದ್ದರೆ ಶುಂಠಿ ಕಷಾಯ ತುಂಬಾ ಒಳ್ಳೆಯದು.

* ಮೂಗು ಕಟ್ಟಿದರೆ ಅರಿಷಿಣ ತುಂಡನ್ನು ಸುಟ್ಟು ಹೊಗೆ ಸೇವಿಸುವುದು.
* ಗೊರಕೆ ಬರುತ್ತಿದ್ದರೆ, ಮೈ ತೂಕವಿದ್ದರೆ, ತೂಕ ಇಳಿಸಬೇಕು ಹಾಗೂ ಜಲನೇತಿ ಮಾಡಬೇಕು.

ಮನೆ ತುಂಬಾ ಕಷ್ಟನೇ ಇದ್ರೆ ಈ ದೇವಸ್ಥಾನಕ್ಕೆ ಹೋಗಿ ಬನ್ನಿ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ.!

 

ಈ ದಿನ ನಾವು ಹೇಳಲು ಹೊರಟಿರುವಂತಹ ದೇವಸ್ಥಾನ ಬಹಳಷ್ಟು ಶಕ್ತಿಶಾಲಿಯಾಗಿರುವಂತಹ ದೇವಸ್ಥಾನವಾಗಿದೆ.ಹೌದು ಈ ದೇವಸ್ಥಾನಕ್ಕೆ ಯಾರು ಏನು ಕಷ್ಟ ಎಂದು ಹೋಗುತ್ತಾರೋ ಆ ಕಷ್ಟ ಸಂಪೂರ್ಣವಾಗಿ ದೂರು ಮಾಡುವಂತಹ ಶಕ್ತಿಯನ್ನು ಈ ದೇವಿ ಹೊಂದಿದ್ದಾಳೆ.

ಹಾಗಾದರೆ ಇಷ್ಟೆಲ್ಲಾ ಪವಾಡವನ್ನು ಸೃಷ್ಟಿಸುತ್ತಿರುವಂತಹ ಆ ದೇವಸ್ಥಾನದ ಹೆಸರೇನು? ಆ ದೇವಸ್ಥಾನದಲ್ಲಿ ನೆಲೆಸಿರುವಂತಹ ದೇವಿ ಯಾರು? ಈ ದೇವಸ್ಥಾನದ ಸಂಪೂರ್ಣವಾದ ವಿಳಾಸ ಏನು? ಎನ್ನುವುದರ ವಿಷಯ ವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.

ದೇವಸ್ಥಾನದ ವಿಳಾಸ :- ಈ ದೇವಸ್ಥಾನದಲ್ಲಿ ನೆಲೆಗೊಂಡಿರುವಂತಹ ದೇವಿ ಶ್ರೀ ಭದ್ರಕಾಳಿ ಶಕ್ತಿಶಾಲಿ ಭಕ್ತಿ ಪೀಠ. ಈ ದೇವಸ್ಥಾನ ಇರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆ. ಹೊಸಕೋಟೆ ತಾಲೂಕು, ಬೆಂಗಳೂರು ಕೋಲಾರ ಹೆದ್ದಾರಿಯ ತಾವರೆ ಕೆರೆ ಹತ್ತಿರ ಇರುವ ಕಾಳಪ್ಪನಹಳ್ಳಿ ಗ್ರಾಮ. ಬೆಂಗಳೂರಿನಿಂದ ಸರಿ ಸುಮಾರು 50 ಕಿಲೋಮೀಟರ್ ಸಮೀಪದಲ್ಲಿ ಈ ದೇವಸ್ಥಾನ ಇದೆ ಹಾಗೂ ಹೊಸಕೋಟೆಯಿಂದ ಸರಿ ಸುಮಾರು 16 ಕಿ.ಮೀ ಸಮೀಪದಲ್ಲಿ ಇದೆ.

ಈ ದೇವಸ್ಥಾನಕ್ಕೆ ಬರುವಂತಹ ಪ್ರತಿಯೊಬ್ಬರಿಗೂ ಕೂಡ ತಮ್ಮ ಕಷ್ಟಗಳನ್ನು ಈ ದೇವಿಯ ಮುಂದೆ ಹೇಳುತ್ತಾ ತಮ್ಮ ಕಷ್ಟಗಳನ್ನು ದೂರ ಮಾಡುವಂತೆ ಇಲ್ಲಿ ಹರಕೆಯನ್ನು ಹೊತ್ತು ಹೋಗುತ್ತಾರೆ. ತದನಂತರ ಅವರೆಲ್ಲ ಕಷ್ಟಗಳು ದೂರವಾದ ಮೇಲೆ ಈ ದೇವಸ್ಥಾನಕ್ಕೆ ಬಂದು ಹರಕೆಯನ್ನು ಒಪ್ಪಿಸುತ್ತಾರೆ. ಯಾರು ಏನೇ ಕಷ್ಟ ಎಂದು ಬಂದರು ಅವರೆಲ್ಲರ ಕಷ್ಟವನ್ನು ದೂರ ಮಾಡುತ್ತಾಳೆ ಈ ಭದ್ರಕಾಳಿ ತಾಯಿ. ಹೌದು, ಯಾರು ತಮ್ಮ ವ್ಯಾಪಾರ ವ್ಯವಹಾರದಲ್ಲಿ ತೊಂದರೆ ಉಂಟಾಗುತ್ತಿರುತ್ತದೆಯೋ

ಮನೆಯಲ್ಲಿ ಸದಾ ಕಾಲ ನೆಮ್ಮದಿ ಇಲ್ಲದೆ ಇರುವುದು ಮನೆಯಲ್ಲಿ ಅಶಾಂತಿ, ದೃಷ್ಟಿ ದೋಷ, ಮಾಟ ಮಂತ್ರ, ವಾಮಾಚಾರ, ಆರ್ಥಿಕವಾಗಿ ಇನ್ಯಾವುದೇ ರೀತಿಯ ಸಮಸ್ಯೆ ಇದ್ದರೂ ಅವೆಲ್ಲವನ್ನು ಸಹ ನೀವು ದೂರ ಮಾಡಿಕೊಳ್ಳಬಹುದು. ಹೀಗೆ ಯಾವುದೇ ರೀತಿಯ ಕಷ್ಟದಿಂದ ಬಳಲುತ್ತಿದ್ದರು ಅಂಥವರು ಈ ದೇವಿಯ ದೇವಸ್ಥಾನಕ್ಕೆ ಹೋಗಿ ದೇವರ ಬಳಿ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುವುದರ ಮೂಲಕ ದೇವರ ದರ್ಶನ ಪಡೆದು ಬಂದರೆ ನಿಮಗೆ ಸ್ವಲ್ಪ ದಿನದಲ್ಲಿಯೇ ಎಲ್ಲಾ ಕಷ್ಟಗಳು ಕೂಡ ದೂರವಾಗುತ್ತದೆ.

ಹೌದು ಈ ದೇವಿ ನಿಮ್ಮ ಕಷ್ಟಗಳನ್ನು ಸಂಪೂರ್ಣ ವಾಗಿ ದೂರ ಮಾಡುತ್ತಾಳೆ. ಹಾಗೂ ಇಷ್ಟೆಲ್ಲ ಕಷ್ಟಗಳನ್ನು ದೂರ ಮಾಡಿಕೊಂಡ ಹಲವಾರು ಭಕ್ತಾದಿಗಳನ್ನು ನಾವು ಈ ದೇವಸ್ಥಾನದಲ್ಲಿ ಕಾಣಬಹುದು. ಬಹಳ ಹಿಂದಿನ ದಿನದಿಂದಲೂ ಈ ದೇವಸ್ಥಾನ ಎಲ್ಲಿ ಇದ್ದು ದಿನೇ ದಿನೇ ಕಳೆಯುತ್ತಾ ಈ ದೇವಸ್ಥಾನ ಬಹಳಷ್ಟು ಅಭಿವೃದ್ಧಿಯನ್ನು ಪಡೆದು ಕೊಳ್ಳುತ್ತಾ ಬಂದಿದೆ.

ಹಾಗೂ ಈ ದೇವಸ್ಥಾನದಲ್ಲಿ ಅಮಾವಾಸ್ಯೆ ಪೌರ್ಣಮಿಯ ದಿನದಂದು ಬಹಳ ವಿಶೇಷವಾದಂತಹ ಹೋಮಗಳನ್ನು ಮಾಡುವುದರ ಮೂಲಕ ಈ ದೇವಿಗೆ ಆರಾಧನೆಯನ್ನು ಮಾಡುತ್ತಾರೆ. ಜೊತೆಗೆ ವರ್ಷದಲ್ಲಿ ಒಮ್ಮೆ ಅಂದರೆ ಡಿಸೆಂಬರ್ ಸಮಯದಲ್ಲಿ ಈ ದೇವಿಯ ವಿಶೇಷವಾದ ಜಾತ್ರೆ ಯನ್ನು ಸಹ ನೆರವೇರಿಸಲಾಗುತ್ತದೆ.

ಆ ಸಮಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸೇರುತ್ತಾರೆ ಎಂದು ಈ ದೇವಸ್ಥಾನದ ಮೂಲ ಅರ್ಚಕರು ತಿಳಿಸಿದ್ದಾರೆ. ಹೌದು ಬಹಳಷ್ಟು ಸಮಸ್ಯೆಯಿಂದ ಬಳಲುತ್ತಿರುವ ಭಕ್ತಾದಿಗಳು ಈ ದೇವಿಯ ದರ್ಶನ ಪಡೆದು ಅವರೆಲ್ಲರ ಕಷ್ಟಗಳನ್ನು ಸಹ ದೂರ ಮಾಡಿಕೊಂಡಿದ್ದಾರೆ ಹಾಗಾಗಿ ಯಾರೆಲ್ಲಾ ಹಲವಾರು ರೀತಿಯ ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ ಅವರೆಲ್ಲರೂ ಕೂಡ ಈ ದೇವಸ್ಥಾನಕ್ಕೆ ಹೋಗಿ ಈ ದೇವಿಯ ದರ್ಶನ ಪಡೆಯುವುದರ ಮೂಲಕ ನಿಮ್ಮ ಎಲ್ಲ ಕಷ್ಟಗಳನ್ನು ಸಹ ದೂರ ಮಾಡಿಕೊಳ್ಳಬಹುದು.

ನೀವು ಹಣ ಇಡುವ ಜಾಗದಲ್ಲಿ ಈ ವಸ್ತುವನ್ನು ಇಟ್ಟರೆ ಹಣ ತಿಂಗಳಿಂದ ತಿಂಗಳಿಗೆ ದುಪ್ಪಟ್ಟು ಆಗುತ್ತದೆ.!

 

ಪ್ರತಿಯೊಬ್ಬರಿಗೂ ಕೂಡ ಹಣಕಾಸು ಬಹಳ ಮುಖ್ಯವಾಗಿ ಬೇಕಾಗಿರುವ ಪದಾರ್ಥ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ನಮ್ಮ ದಿನನಿತ್ಯದ ಚಟುವಟಿಕೆಯಿಂದ ಹಿಡಿದು ಪ್ರತಿಯೊಂದಕ್ಕೂ ಕೂಡ ಹಣಕಾಸಿನ ಅವಶ್ಯಕತೆ ಇದೆ. ಹಲವಾರು ರೀತಿಯ ಕೆಲಸಗಳನ್ನು ಮಾಡುವುದರ ಮೂಲಕ ಹಣವನ್ನು ಸಂಪಾದನೆ ಮಾಡುತ್ತಿರುತ್ತಾರೆ.

ಹಣದಿಂದಲೇ ಪ್ರತಿಯೊಬ್ಬರು ಜೀವನವನ್ನು ನಡೆಸಲು ಸಾಧ್ಯ ಆದ್ದರಿಂದ ಪ್ರತಿಯೊಬ್ಬ ರೂ ಕೂಡ ಹಣಕಾಸನ್ನು ಹೇಗೆ ಹೆಚ್ಚು ಸಂಪಾದನೆ ಮಾಡಬಹುದು ಎನ್ನುವುದರ ಆಲೋಚನೆಯಲ್ಲಿಯೇ ಇರುತ್ತಾರೆ. ಅದರಲ್ಲೂ ಇತ್ತೀಚಿನ ದಿನದಲ್ಲಿ ಪ್ರತಿಯೊಂದು ವಸ್ತುವಿನ ಬೆಲೆಯೂ ಕೂಡ ಹೆಚ್ಚಾಗುತ್ತಿದ್ದು ಅದನ್ನು ಖರೀದಿ ಮಾಡುವಂತಹ ವ್ಯಕ್ತಿಯು ಕೂಡ ಅಷ್ಟೇ ಪ್ರಮಾಣದ ಹಣವನ್ನು ಸಂಪಾದನೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ.

ಹೌದು ನಮಗೆ ಅಗತ್ಯವಾಗಿ ಬೇಕಾಗಿರುವಂತಹ ಪ್ರತಿಯೊಂದು ಪದಾರ್ಥವನ್ನು ಸಹ ನಾವು ಹಣಕಾಸನ್ನು ಕೊಡುವುದರ ಮೂಲಕ ಕೊಂಡುಕೊಳ್ಳಬೇಕು. ಆದ್ದರಿಂದ ಪ್ರತಿಯೊಬ್ಬರ ಜೀವನದಲ್ಲಿಯೂ ಪ್ರತಿಯೊಂದು ಸನ್ನಿವೇಶ ದಲ್ಲಿಯೂ ಕೂಡ ಹಣಕಾಸಿನ ಪಾತ್ರ ಬಹಳ ಪ್ರಮುಖವಾಗಿರುತ್ತದೆ.

ಹಾಗಾದರೆ ಈ ದಿನ ನಾವು ಸಂಪಾದನೆ ಮಾಡಿರುವಂತಹ ಹಣಕಾಸು ನಮ್ಮ ಬಳಿಯೇ ಯಥೇಚ್ಛವಾಗಿ ಹೆಚ್ಚಾಗಬೇಕು ಎಂದರೆ ಯಾವುದೇ ವಿಧವಾಗಿ ಇಲ್ಲಸಲ್ಲದ ಕೆಲಸಗಳಿಗೆ ವ್ಯರ್ಥವಾಗಿ ಹಣ ಖರ್ಚಾಗುತ್ತಿದ್ದರೆ ಅದನ್ನು ಹೇಗೆ ಸರಿಪಡಿಸುವುದು ಹಾಗೂ ನಾವು ಹಣವನ್ನು ಇಡುವ ಸ್ಥಳದಲ್ಲಿ ಯಾವ ವಸ್ತುಗಳನ್ನು ಇಡುವುದರಿಂದ ಹಣವು ನಮ್ಮ ಬಳಿಯೇ ಸುರಕ್ಷಿತವಾಗಿ ಇರುತ್ತದೆ ಎಂದು ತಿಳಿಯೋಣ.

ಹೌದು ಕೆಲವೊಂದಷ್ಟು ಜನ ಹೆಚ್ಚಿನ ಹಣಕಾಸಿನ ಸಂಪಾದನೆ ಮಾಡುತ್ತಿದ್ದರೆ ಬೇರೆಯವರು ಅವರಿಗೆ ಹಣಕಾಸಿನಲ್ಲಿ ತೊಂದರೆ ಉಂಟಾಗಲಿ ಎಂದು ಕೆಲವೊಂದಷ್ಟು ಅಡಚಣೆಯನ್ನು ಮಾಡಿರುತ್ತಾರೆ. ಆದರೆ ಈ ದಿನ ನಾವು ಹೇಳುವ ಈ ವಿಧಾನವನ್ನು ಅನುಸರಿಸುವುದರಿಂದ

ನಿಮ್ಮ ಹಣದ ಮೇಲೆ ಯಾರಾದರೂ ದೃಷ್ಟಿ ಇದ್ದರೂ ಅವೆಲ್ಲವನ್ನು ಸಹ ಈ ವಸ್ತು ದೂರಮಾಡುತ್ತದೆ ಹಾಗಾದರೆ ಹಣ ಇಡುವಂತಹ ಸ್ಥಳದಲ್ಲಿ ಅಂದರೆ ಪರ್ಸ್ ವ್ಯಾನಿಟಿ ಬ್ಯಾಗ್ ಹಣ ಇಡುವಂತಹ ತಿಜೋರಿ ಇಂತಹ ಸ್ಥಳದಲ್ಲಿ ಯಾವ ಕೆಲವು ವಸ್ತುಗಳನ್ನು ಇಡಬೇಕು ಎನ್ನುವುದರ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.

ಇಷ್ಟೊಂದು ಚಮತ್ಕಾರಿ ಅಂಶಗಳನ್ನು ಒಳಗೊಂಡಿರುವಂತಹ ಆ ವಸ್ತು ಯಾವುದು ಎಂದರೆ ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಪ್ರತಿಯೊಬ್ಬ ರಿಗೂ ಸಿಗುವಂತಹ ವಸ್ತು ಅದೇ ಬೆಳ್ಳುಳ್ಳಿ ಹೌದು ಬೆಳ್ಳುಳ್ಳಿಗೆ ಬಹಳ ವಿಶೇಷವಾದಂತಹ ಶಕ್ತಿ ಇದ್ದು. ಇದು ನಮ್ಮ ಯಾವುದೇ ಹಣಕಾಸಿನ ತೊಂದರೆ ಇದ್ದರೂ ಸಹ ಅದನ್ನು ದೂರ ಮಾಡುವ ಶಕ್ತಿ ಇದಕ್ಕೆ ಇದೆ.

ಒಂದು ಬೆಳ್ಳುಳ್ಳಿಯನ್ನು ಸಂಪೂರ್ಣವಾಗಿ ಸಿಪ್ಪೆ ತೆಗೆದು ಅದನ್ನು ಪರ್ಸ್ ವ್ಯಾನಿಟಿ ಬ್ಯಾಗ್ ಹಣ ಇಡುವಂತಹ ತಿಜೋರಿ ಈ ಸ್ಥಳದಲ್ಲಿ ಇಡಬೇಕು. ಹೌದು ಈ ರೀತಿ ಇಡುವುದರಿಂದ ನಿಮ್ಮ ಯಾವುದೇ ಹಣಕಾಸಿನ ಸಮಸ್ಯೆ ಇದ್ದರೂ ಅದು ದೂರ ಹೋಗುತ್ತದೆ ಹಾಗೂ ಹಣಕಾಸಿನ ಆಕರ್ಷಣೆ ಎನ್ನುವುದು ಹೆಚ್ಚಾಗುತ್ತದೆ. ಈ ಬೆಳ್ಳುಳ್ಳಿಯನ್ನು ಒಂದು ವಾರ ಹಾಗೆ ಇಡಬೇಕು ಒಂದು ವಾರದ ನಂತರ ಅದನ್ನು ಒಂದು ಮರದ ಕೆಳಗೆ ಹಾಕಬೇಕು ಈ ವಿಧಾನ ಬಹಳ ಸುಲಭವಾಗಿದ್ದು ಪ್ರತಿಯೊಬ್ಬರೂ ಮಾಡಿಕೊಳ್ಳುವುದು ತುಂಬಾ ಒಳ್ಳೆಯದು.

* ಎರಡನೆಯ ವಿಧಾನ ಇದೆ ಬೆಳ್ಳುಳ್ಳಿಯನ್ನು ನಿಮ್ಮ ಮನೆಯ ಮುಖ್ಯ ದ್ವಾರದ ಮ್ಯಾಟ್ ಕೆಳಗಡೆ ಇಡಬೇಕು ಹೀಗೆ ಇಡುವುದರಿಂದ ನಿಮ್ಮ ಮನೆಗೆ ಯಾರು ಏನೇ ಕೆಟ್ಟ ಉದ್ದೇಶದಿಂದ ಬಂದಿದ್ದರು ಸಹ ಅವರ ಎಲ್ಲಾ ಕೆಟ್ಟ ಉದ್ದೇಶಗಳನ್ನು ನಾಶ ಮಾಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.