Home Blog Page 117

ಸಾಲದ ಸುಳಿಯಿಂದ ಹೊರ ಬರಲು ಸಾಲ ಬೇಗ ತೀರಲು ಮನೆಯಲ್ಲಿ ಈ ಫೋಟೋ ಹಾಕಿ.!

 

ಈಗ ಹೇಳುತ್ತಿರುವಂತಹ ಮಾಹಿತಿ ಬಹಳ ಪರಿಣಾಮಕಾರಿಯಾಗಿದ್ದು ಪ್ರತಿಯೊಬ್ಬರಿಗೂ ಕೂಡ ಇದು ಬಹಳ ಉಪಯೋಗವಾಗುವಂತಹ ಮಾಹಿತಿಯೇ ಆಗಿದೆ ಹೌದು. ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಸಮಯದಲ್ಲಿ ಹಣಕಾಸಿನ ಅವಶ್ಯಕತೆ ಇದ್ದಾಗ ಬೇರೆಯವರಿಂದ ಹಣ ವನ್ನು ಸಾಲದ ರೂಪವಾಗಿ ಪಡೆದುಕೊಂಡಿರುತ್ತಾರೆ.

ಆದರೆ ಕೆಲವೊಬ್ಬರು ಅದನ್ನು ತೀರಿಸಲು ಸಾಧ್ಯವಾಗುತ್ತದೆ ಇನ್ನು ಕೆಲವೊಂದಷ್ಟು ಜನ ಎಷ್ಟೇ ಹಣ ಸಂಪಾದನೆ ಮಾಡಿದರು ಕೂಡ ಪಡೆದುಕೊಂಡಂತಹ ಹಣವನ್ನು ಮರುಪಾವತಿಸಲು ಸಾಧ್ಯವಾಗುವುದಿಲ್ಲ ಹಾಗಾಗಿ ಅವರು ಹಲವಾರು ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ.

ಹೌದು ಇತ್ತೀಚಿನ ದಿನದಲ್ಲಿ ಸಾಲ ಇಲ್ಲದೆ ಇರುವಂತಹ ವ್ಯಕ್ತಿಯೇ ಇಲ್ಲ ಎಂದು ಹೇಳಿದರು ತಪ್ಪಾಗುವುದಿಲ್ಲ. ಹೌದು ಸಾಲ ಪಡೆದಂತಹ ವ್ಯಕ್ತಿ ಪ್ರತಿನಿತ್ಯ ಅದರ ಯೋಚನೆಯಲ್ಲಿಯೇ ಇರುತಾನೆ. ಅವನು ನೆಮ್ಮದಿಯಿಂದ ನಿದ್ರೆ ಮಾಡಲು ಕೂಡ ಅವನಿಗೆ ಸಾಧ್ಯವಾಗುವುದಿಲ್ಲ. ಅದೇ ಸಾಲ ಇಲ್ಲ ಎಂದರೆ ಅವನು ಒಂದು ಲೋಟ ನೀರನ್ನು ಕುಡಿದು ಮಲಗಿದರೂ ಅವನಿಗೆ ಸುಖಕರವಾದ ನಿದ್ರೆ ಬರುತ್ತದೆ.

ಆದರೆ ಸಾಲ ಪಡೆದಿರುವಂತಹ ವ್ಯಕ್ತಿಯ ಮುಂದೆ ಎಷ್ಟೇ ಮೃಷ್ಠಾನ್ನ ಭೋಜನ ಇದ್ದರೂ ಕೂಡ ಅವನಿಗೆ ನಿದ್ರೆ ಬರುವುದಿಲ್ಲ. ಅದು ಒಂದು ರೀತಿಯ ಹೊರೆಯಾಗಿ ಅವನಲ್ಲಿ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಸಾಲವನ್ನು ಪಡೆದ ನಂತರ ಅದನ್ನು ತೀರಿಸಬೇಕು ಎಂದರೆ ಹಲವಾರು ರೀತಿಯ ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ.

ಆದರೆ ಈ ದಿನ ಯಾರೆಲ್ಲಾ ಸಾಲ ಮಾಡಿರುತ್ತಾರೋ ಅವರು ಆ ಸಾಲವನ್ನು ಮರುಪಾವತಿಸಬೇಕು ಎಂದರೆ ಮನೆಯಲ್ಲಿ ಈ ಒಂದು ಫೋಟೋವನ್ನು ಕಡ್ಡಾಯವಾಗಿ ಇಟ್ಟುಕೊಳ್ಳಲೇಬೇಕು. ಹೌದು, ಈ ಫೋಟೋವನ್ನು ನೀವು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳು ವುದರಿಂದ ಸಾಲ ಸಂಪೂರ್ಣವಾಗಿ ನಿಮಗೆ ತಿಳಿಯದ ಹಾಗೆ ತೀರುತ್ತದೆ.

ಹಾಗಾದರೆ ಇಷ್ಟೆಲ್ಲ ಚಮತ್ಕಾರಿ ಅಂಶವನ್ನು ಹೊಂದಿರುವಂತಹ ಆ ಫೋಟೋ ಯಾವುದು ಹಾಗೂ ಅದರ ವಿಶೇಷತೆಗಳು ಏನು ಎನ್ನುವು ದರ ಮಾಹಿತಿಯ ಬಗ್ಗೆ ಈ ದಿನ ಚರ್ಚಿಸೋಣ ಮೊದಲನೆಯ ಪರಿಹಾರ ಮಾರ್ಗ ನೋಡುವುದಾದರೆ.

* ಐದು ಶನಿವಾರ ಸಂಜೆಯ ಸಮಯ 5 ಸಿಹಿ ಪಾನ್ ಅನ್ನು ನೀವು ವಿಶೇಷವಾಗಿ ತಯಾರಿಸಿಕೊಂಡು ಆಂಜನೇಯ ಸ್ವಾಮಿಯ ದೇವ ಸ್ಥಾನದ ದೇವರ ಮುಂದೆ ಇಡುವಂತೆ ಅರ್ಚಕರಿಗೆ ಹೇಳಿ ಕೈಮುಗಿದು ಅಲ್ಲಿ ಕುಳಿತು ಹನುಮಾನ್ ಚಾಲೀಸವನ್ನು ಹೇಳಿ ಬರಬೇಕು. ಈ ರೀತಿ ಮಾಡುತ್ತಾ ಬರುವುದರಿಂದ ನಿಮ್ಮ ಸಾಲ ಚಮತ್ಕಾರಿ ರೀತಿಯಲ್ಲಿ ತೀರುತ್ತಾ ಬರುತ್ತದೆ. ಆದರೆ ಆ ಪಾನ್ ಅನ್ನು ಯಾವುದೇ ಕಾರಣಕ್ಕೂ ಅದನ್ನು ನೀವು ಪಡೆದು ಮನೆಗೆ ತರುವ ಹಾಗಿಲ್ಲ.

* ಶ್ರೀ ಕೃಷ್ಣ ಕೊಳಲನ್ನು ಊದುತ್ತಾ ಅವನ ಹಿಂದೆ ಗೋಮಾತೆ ಇರುವಂತದ್ದು ಹಾಗೂ ಅದರ ಸುತ್ತಮುತ್ತ ಹಸುಗಳು ಇರುವಂತಹ ಫೋಟೋ ಸಾಮಾನ್ಯವಾಗಿ ನಿಮಗೆ ಸಿಕ್ಕೇ ಸಿಗುತ್ತದೆ. ಇದನ್ನು ತಂದು ನಿಮ್ಮ ಮನೆಯಲ್ಲಿ ಹಾಕುವುದರಿಂದ ಚಮತ್ಕಾರಿ ರೀತಿಯಲ್ಲಿ ನೀವು ಮಾಡಿರುವಂತಹ ಸಾಲ ತೀರುತ್ತಾ ಬರುತ್ತದೆ.

ಹಾಗೂ ಈ ಫೋಟೋವನ್ನು ಪೂರ್ವ ದಿಕ್ಕು ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಇಡಬೇಕು. ಹೀಗೆ ಈ ಫೋಟೋವನ್ನು ನೀವು ನಿಮ್ಮ ಮನೆಯಲ್ಲಿ ಹಾಕಿದ ಸ್ವಲ್ಪ ದಿನದಿಂದಲೇ ನಿಮಗೆ ಈ ಫೋಟೋವಿನ ಒಂದು ಧನಾತ್ಮಕ ಪರಿಣಾಮ ತಿಳಿಯುತ್ತದೆ. ಹಾಗಾಗಿ ಯಾರೆಲ್ಲ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿರುತ್ತಾರೋ ಅವರು ಈ ಎರಡು ಪರಿಹಾರ ಮಾರ್ಗಗಳನ್ನು ಮಾಡಿಕೊಳ್ಳುವುದು ತುಂಬಾ ಒಳ್ಳೆಯದು.

ಪತ್ನಿಗೆ ಈ ವಸ್ತು ಗಿಫ್ಟ್ ಮಾಡಿದ್ರೆ ಲಕ್ಷ್ಮಿ ಕೃಪೆ ನಿಮಗೆ ಸಿಗುತ್ತೆ.!

 

ಪ್ರತಿಯೊಬ್ಬ ಪುರುಷನೂ ಕೂಡ ತನ್ನ ಪತ್ನಿಗೆ ಇಷ್ಟವಾಗುವಂತಹ ಕೆಲವೊಂದಷ್ಟು ವಸ್ತುಗಳಾಗಿರಬಹುದು ಅವಳಿಗೆ ಇಷ್ಟವಾಗುವ ಕೆಲವು ಪದಾರ್ಥಗಳನ್ನು ಗಿಫ್ಟ್ ರೂಪವಾಗಿ ಕೊಡುತ್ತಿರುತ್ತಾರೆ. ಆದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪತಿಯಾದವನು ಪತ್ನಿಗೆ ಕೆಲವೊಂದಷ್ಟು ವಸ್ತುಗಳನ್ನು ಈ ದಿನದಂದು ಕೊಟ್ಟರೆ ಅವನು ಸದಾ ಕಾಲ ಲಕ್ಷ್ಮೀದೇವಿಯ ಕೃಪೆಗೆ ಪಾತ್ರನಾಗಿರುತ್ತಾನೆ ಎಂದೇ ಹೇಳಬಹುದು.

ಹೌದು ಕೆಲವೊಂದಷ್ಟು ಜನ ನಾವು ಎಷ್ಟೇ ಹಣ ಸಂಪಾದನೆ ಮಾಡಿದರು ಹಣಕಾಸು ನಮ್ಮ ಕೈಯಲ್ಲಿ ಉಳಿಯುತ್ತಿಲ್ಲ ಎನ್ನುವಂತಹ ಮಾತನ್ನು ಹೇಳುತ್ತಿರುತ್ತಾರೆ. ಆದರೆ ನಿಮ್ಮ ಬಳಿಯೇ ಇದಕ್ಕೆ ಒಂದು ಪರಿಹಾರ ಮಾರ್ಗ ಇದ್ದು ಇದನ್ನು ನೀವು ಅನುಸರಿಸುವುದರಿಂದ ತಾಯಿ ಲಕ್ಷ್ಮಿ ದೇವಿಯ ಕೃಪೆಗೆ ನೀವು ಪಾತ್ರರಾಗಬಹುದು.

ಹಾಗಾದರೆ ಪತಿಯಾದವನು ಪತ್ನಿಗೆ ಯಾವ ವಿಶೇಷವಾದಂತಹ ದಿನ ಗಳಲ್ಲಿ ಯಾವ ವಸ್ತುಗಳನ್ನು ಕೊಡುವುದರಿಂದ ನಿಮ್ಮ ಮನೆಯಲ್ಲಿರುವ ನಿಮ್ಮ ಪತ್ನಿ ಹೆಚ್ಚು ಸಂತೋಷಗೊಳ್ಳುತ್ತಾಳೆ. ಆ ವಸ್ತುಗಳು ಯಾವುದು ಎಂದು ಈ ಕೆಳಗೆ ತಿಳಿಯೋಣ.

* ಮನೆಯಲ್ಲಿರುವಂತಹ ಹೆಣ್ಣು ಮಕ್ಕಳೇ ನಮ್ಮ ಮನೆಗೆ ಲಕ್ಷ್ಮಿ ಎಂದೇ ಹೇಳಬಹುದು. ಹೌದು ಮನೆಯಲ್ಲಿ ಏನೇ ಕಷ್ಟ ಸುಖ ದುಃಖ ಬಂದರು ಅವೆಲ್ಲವನ್ನು ಸಹ ಸರಿಪಡಿಸಿಕೊಂಡು ಎಲ್ಲವನ್ನು ಕೂಡ ಸಮನಾಗಿ ಸ್ವೀಕರಿಸುವವಳು ಹೆಣ್ಣು, ಆದ್ದರಿಂದ ಮನೆಯ ಹೆಣ್ಣೇ ನಮ್ಮ ಮನೆಗೆ ಮಹಾಲಕ್ಷ್ಮಿ ಎಂದೇ ಹೆಚ್ಚಿನ ಜನ ನಂಬಿದ್ದಾರೆ ಹಾಗೂ ಶಾಸ್ತ್ರಪುರಾಣ ಗಳಲ್ಲಿಯೂ ಸಹ ಇದರ ಬಗ್ಗೆ ಉಲ್ಲೇಖಗಳು ಕೂಡ ಇದೆ.

ಆದ್ದರಿಂದ ನೀವು ಬೇರೆಯವರನ್ನು ಖುಷಿ ಪಡಿಸುವುದರ ಬದಲು ನಿಮ್ಮ ಮನೆಯ ಲ್ಲಿರುವನಿಮ್ಮ ಪತ್ನಿ ಖುಷಿಯಾಗಿರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಹಾಗೆಂದ ಮಾತ್ರಕ್ಕೆ ನಿಮ್ಮ ಪತ್ನಿ ಖುಷಿಯಾಗಿರಬೇಕು ಎಂದು ಹೆಚ್ಚಿನ ಬೆಲೆಬಾಳುವ ಚಿನ್ನ ವಜ್ರ ಇವುಗಳನ್ನು ಕೊಡುವ ಅವಶ್ಯಕತೆ ಇಲ್ಲ. ಬದಲಿಗೆ ಅವಳಿಗೆ ಸಣ್ಣ ವಸ್ತು ಕೊಟ್ಟರು ಕೂಡ ಅವಳು ಅದರಲ್ಲಿ ಸಂತೃಪ್ತಿಗೊಳ್ಳುತ್ತಾಳೆ ಹಾಗೂ ಅದನ್ನು ತುಂಬಾ ಪ್ರೀತಿ ವಿಶ್ವಾಸದಿಂದ ಪಡೆದುಕೊಳ್ಳುತ್ತಾರೆ ಹೌದು.

ಅದರಿಂದ ಅವಳು ಎಷ್ಟು ಸಂತೋಷ ಪಡುತ್ತಾಳೋ ಅಷ್ಟೇ ವಿಧವಾಗಿ ನೀವು ಹೆಚ್ಚು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುತ್ತೀರಿ ಎಂದೇ ಹೇಳಬಹುದು. ಹಾಗಾದರೆ ಯಾವ ವಸ್ತುಗಳನ್ನು ಯಾವ ವಾರ ಕೊಡುವುದರಿಂದ ನಿಮಗೆ ಹೆಚ್ಚು ಅದೃಷ್ಟ ಹೆಚ್ಚಾಗುತ್ತದೆ ಎಂದು ನೋಡುವುದಾದರೆ ಬುಧವಾರ ಮತ್ತು ಶುಕ್ರವಾರದ ದಿನ ನಿಮಗೆ ಯಾವಾಗ ಸಾಧ್ಯವಾಗುತ್ತದೆಯೋ ಅವಾಗ ಬಟ್ಟೆಯನ್ನು ಅವಳಿಗೆ ಕೊಡುವುದರಿಂದ ಅವಳು ತುಂಬಾ ಖುಷಿ ಪಡುತ್ತಾಳೆ ಹಾಗೂ ಅವಳ ಖುಷಿ ನಿಮ್ಮ ಆದಾಯವನ್ನು ಹೆಚ್ಚಿಸುತ್ತದೆ.

* ಅದೇ ರೀತಿಯಾಗಿ ನಿಮ್ಮ ಪತ್ನಿಗೆ ಬಹಳ ಮುಖ್ಯವಾಗಿ ಅವಳ ಸೌಭಾಗ್ಯದ ಸಂಕೇತವಾಗಿರುವಂತಹ ಹಣೆ ಬೊಟ್ಟು ಹೂವು ಕುಂಕುಮ ಇಂತವುಗಳನ್ನು ನೀವು ಅವಳಿಗೆ ಕೊಡಿಸುವುದರಿಂದಲೂ ಕೂಡ ಅವಳು ಹೆಚ್ಚು ಖುಷಿ ಪಡುತ್ತಾಳೆ ಹಾಗೂ ಅದು ನಿಮಗೆ ಲಾಭದಾಯ ಕವೂ ಕೂಡ ಆಗುತ್ತದೆ.

* 15 ದಿನಗಳಿಗೊಮ್ಮೆ ಅಥವಾ 1 ತಿಂಗಳಿಗೊಮ್ಮೆ ನಿಮ್ಮ ಪತ್ನಿಯನ್ನು ಹೊರಗಡೆ ಎಲ್ಲಾದರೂ ಕರೆದುಕೊಂಡು ಹೋಗಿ ಅವಳಿಗೆ ಇಷ್ಟವಾಗುವ ತಿನಿಸುಗಳನ್ನು ತಿನ್ನಿಸಿ ಬರುವುದರಿಂದಲೂ ಕೂಡ ನೀವು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು.

* ಇದರ ಜೊತೆ ನೀವೇನಾದರೂ ಸುಗಂಧ ದ್ರವ್ಯಗಳನ್ನು ನಿಮ್ಮ ಪತ್ನಿಗೆ ಕೊಡಬೇಕು ಎಂದೆನಿಸಿದ್ದರೆ ಶುಕ್ರವಾರದ ದಿನ ಅದನ್ನು ಕೊಡಿ ಶುಕ್ರವಾರ ಶುಕ್ರನ ವಿಶೇಷವಾದ ದಿನವಾಗಿದ್ದು. ಈ ದಿನ ನೀವು ನಿಮ್ಮ ಪತ್ನಿಗೆ ಇದನ್ನು ಕೊಡುವುದರಿಂದ ಅವಳು ಖುಷಿ ಪಡುತ್ತಾಳೆ ಹಾಗೂ ಲಕ್ಷ್ಮೀದೇವಿಯು ನಿಮ್ಮ ಬಳಿ ಸದಾ ಕಾಲ ನೆಲೆಸಿರುತ್ತಾಳೆ.

ಜೀವನದಲ್ಲಿ ಸ್ನೇಹಿತರಿಗಿಂತ ಶತ್ರುಗಳ ಕಾಟವೇ ಹೆಚ್ಚಾಗಿದೆಯೇ? ಈ ಸಣ್ಣ ಉಪಾಯ ಮಾಡಿ ಸಾಕು.!

 

ಜೀವನದಲ್ಲಿ ಪ್ರತಿಯೊಬ್ಬರಿಗೂ ಶತ್ರುಗಳು ಇರುತ್ತಾರೆ. ಈ ರೀತಿ ಶತ್ರುಗಳಾಗುವುದಕ್ಕೆ ಕೆಲವೊಮ್ಮೆ ಕಾರಣಗಳು ಬೇಕಾಗಿರುವುದಿಲ್ಲ. ನಮ್ಮ ಏಳಿಗೆಯನ್ನು ಸಹಿಸದೆ ಅಥವಾ ಯಾವುದೇ ಒಂದು ಕ್ಷುಲ್ಲಕ ಕಾರಣಕ್ಕೆ ಶತ್ರುಗಳಾಗಿ ಬಿಡುತ್ತಾರೆ.

ನಮ್ಮ ಜೊತೆಗಿದ್ದು ಕೆಟ್ಟದ್ದನ್ನು ಬಯಸುವುವವರನ್ನು ಹಿತ ಶತ್ರುಗಳು ಎನ್ನುತ್ತಾರೆ ಇವರು ನಮ್ಮ ಅಕ್ಕಪಕ್ಕ ಮನೆಯವರಾಗಿರಬಹುದು ಅಥವಾ ನಮ್ಮ ಸಹೋದ್ಯೋಗಿಗಳು ಅಥವಾ ಸ್ನೇಹಿತರರು, ಸಂಬಂಧಿಕರು ಆಗಿರಬಹುದು. ಶತ್ರುಗಳ ದೃಷ್ಟಿಯು ನಮ್ಮ ನೆಮ್ಮದಿಯನ್ನು ಕಿತ್ತುಕೊಳ್ಳುತ್ತದೆ ಮನೆ ಹಾಗೂ ಮನಸ್ಸಿನಲ್ಲಿ ಸದಾ ಕಿರಿಕಿರಿ ಹಾಗೂ ಜೀವನ ಏರುಪೇರಾಗುತ್ತದೆ.

ಈ ಕಾಟವನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಒಂದು ಸಣ್ಣ ಉಪಾಯ ಇದೆ. ಈ ತಂತ್ರದ ಸಹಾಯದಿಂದ ಜೀವನದಲ್ಲಿ ನಿಮಗಿರುವ ಶತ್ರುಗಳ ಕಾಟವನ್ನು ಒಂದೇ ವಾರದಲ್ಲಿ ಪರಿಹಾರ ಮಾಡಿಕೊಳ್ಳಬಹುದು. ಮತ್ತು ನೀವೇ ಅದರ ಫಲಿತಾಂಶವನ್ನು ಪರೀಕ್ಷಿಸಿಕೊಳ್ಳಬಹುದು.

ಕಲಿಗಾಲದಲ್ಲಿ ಮಂತ್ರ ಹಾಗೂ ಯಂತ್ರಗಳ ಶಕ್ತಿಯಂತೆ ತಂತ್ರಗಳು ಕೂಡ ಕೆಲಸ ಮಾಡುತ್ತವೆ ಹಾಗಾಗಿ ಶತ್ರುಗಳ ಕಾಟವನ್ನು ನಿವಾರಣೆ ಮಾಡಿಕೊಳ್ಳುವಂತಹ ಒಂದು ಸುಲಭ ತಂತ್ರದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇದೆ. ಇದಕ್ಕೆ ಹೆಚ್ಚಿನ ಹಣದ ಅವಶ್ಯಕತೆ ಇಲ್ಲ ಮತ್ತು ಪ್ರತಿಯೊಬ್ಬರೂ ಮಾಡಬಹುದು, ಸಮಯಾವಕಾಶ ಕೂಡ ಹೆಚ್ಚಿಗೆ ಬೇಕಾಗಿರುವುದಿಲ್ಲ ಮತ್ತು ಯಾವುದೇ ಅಡ್ಡ ಪರಿಣಾಮಯಿಲ್ಲದೆ ನೂರಕ್ಕೆ ನೂರರಷ್ಟು ಗ್ಯಾರಂಟಿ ನಿಮಗೆ ಇದು ಫಲಿತಾಂಶವನ್ನು ನೀಡುತ್ತದೆ.

ಯಾವುದೇ ಮಂಗಳವಾರ ಅಥವಾ ಶುಕ್ರವಾರ ಈ ತಂತ್ರವನ್ನು ಮಾಡಬೇಕು.ಒಂದು ವಾರದಲ್ಲಿ ಮಂಗಳವಾರ ಹಾಗೂ ಶನಿವಾರ ಎರಡು ದಿನ ಮಾಡಬೇಡಿ ಮೊದಲ ವಾರದಲ್ಲೇ ನಿಮಗೆ ಫಲಿತಾಂಶ ಕಾಣುತ್ತದೆ ಒಂದು ವೇಳೆ ನಿಮಗೆ ಸಮಾಧಾನ ಇಲ್ಲದಿದ್ದರೆ ನಿರಂತರ ಮೂರು ಮಂಗಳವಾರ ಅಥವಾ ಮೂರು ಶನಿವಾರದಂದು ಇದನ್ನು ಮಾಡಬಹುದು.

ಮತ್ತೊಂದು ಮುಖ್ಯವಾದ ವಿಚಾರ ಏನೆಂದರೆ ನೀವು ಈ ತಂತ್ರವನ್ನು
ಮನೆಯಲ್ಲಿ ಮಾಡಲು ಸಾಧ್ಯವಿಲ್ಲ ಅಥವಾ ಮನೆಯ ಮೇಲೆ ಕೂಡ ಮಾಡಲು ಸಾಧ್ಯವಿಲ್ಲ. ಮನೆಯಿಂದ ಹೊರಗಡೆ ನಿರ್ಜನ ಪ್ರದೇಶದಲ್ಲಿ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಇದನ್ನು ಮಾಡುವ ಸಮಯದಲ್ಲಿ ನಿಮ್ಮನ್ನು ಯಾರು ನೋಡದೆ ಇದ್ದರೆ ಇನ್ನು ಒಳ್ಳೆಯದು.

ಇದರೊಂದಿಗೆ ಇರುವ ಇನ್ನೊಂದು ಕಂಡಿಶನ್ ಏನೆಂದರೆ ನೀವು ಈ ತಂತ್ರವನ್ನು ಮಾಡುವಾಗ ನಿಮ್ಮನ್ನು ಯಾರು ತಡೆಯಬಾರದು ಇದನ್ನು ಮಾಡಲು ಮನೆಯಿಂದ ಹೊರಡುವಾಗ ಯಾರು ನಿಮ್ಮನ್ನು ಎಲ್ಲಿಗೆ, ಏನು ಮಾಡಲು ಎಂದು ಪ್ರಶ್ನೆಗಳನ್ನು ಕೇಳಬಾರದು. ಬೆಳಗ್ಗೆ ಅಥವಾ ಸಂಜೆ ಯಾವ ಸಮಯದಲ್ಲಿ ಬೇಕಾದರೂ ಇದನ್ನು ಮಾಡಬಹುದು.

ನಿಮಗೆ ಅನುಕೂಲಕರವಾದ ಸಮಯದಲ್ಲಿ ಮನೆಯಿಂದ ಹೊರಡಿ ಮನೆಯಿಂದ ಹೊರಡುವಾಗ ನಿಮ್ಮ ಅಡುಗೆ ಮನೆಯಲ್ಲಿರುವ ಐದು ಒಣಮೆಣಸಿನಕಾಯಿ ಹಾಗೂ ಚಿಕ್ಕದಾಗಿ ಗುಂಡಿ ಮಾಡಲು ನಿಮಗೆ ಅನುಕೂಲವಾಗುವ ಒಂದು ಯಾವುದಾದರೂ ವಸ್ತುವನ್ನು ತೆಗೆದುಕೊಂಡು ಹೊರಡಿ.

ನಿಮಗೆ ಈ ತಂತ್ರವನ್ನು ಮಾಡಲು ಸೂಕ್ತ ಜಾಗ ಎನಿಸಿದ ಕಡೆ ನಿಂತುಕೊಳ. ಳಿ ಒಂದು ಚಿಕ್ಕದಾದ ಗುಂಡಿಯನ್ನು ಮಾಡಿ ಮತ್ತು ನೀವು ಮನೆಯಿಂದ ತಂದ 5 ಒಣಮೆಣಸಿಕಾಯಿ ಕೈಯಲ್ಲಿ ಹಿಡಿದು ನಿಮ್ಮ ಶತ್ರುವಿವ ಹೆಸರನ್ನು ಹೇಳಿಕೊಂಡು ಅವರ ಕಾಟ, ಕೆಟ್ಟ ದೃಷ್ಟಿ ನಿಮಗೆ ತಪ್ಪಬೇಕು, ನಿಮ್ಮ ಜೀವನದಿಂದ ಅವರು ಹೋಗಬೇಕು.

ಅವರು ನಿಮ್ಮ ಮೇಲೆ ಮಾಡುತ್ತಿರುವ ಯಾವ ಕೆಟ್ಟ ಪರಿಣಾಮ ನಿಮ್ಮ ಮೇಲೆ ಬೀರಬಾರದು ಎಂದು ಹೇಳಿಕೊಳ್ಳಿ. ಮೆಣಸಿಕಾಯಿಗಳನ್ನು ಗುಂಡಿಗೆ ಹಾಕಿ ಮಣ್ಣು ಮುಚ್ಚಿ ಹಿಂದೆ ತಿರುಗಿ ನೋಡದಂತೆ ಬನ್ನಿ. ಈ ಸಮಯದಲ್ಲಿ ಹಿಂದಿನಿಂದ ಯಾರೇ ಕರೆದರೂ ಕೂಡ ತಿರುಗಿ ನೋಡಬೇಡಿ. ಮನೆಗೆ ಬಂದ ತಕ್ಷಣ ತಪ್ಪದೇ ಕೈ ಕಾಲು ಮುಖ ತೊಳೆದುಕೊಳ್ಳಿ. ಇಷ್ಟು ಮಾಡಿ ನೋಡಿ ಸಾಕು ಬಹಳ ಪರಿಣಾಮಕಾರಿಯಾಗಿ ಇದು ನಿಮ್ಮ ಜೀವನದಲ್ಲಿ ಬದಲಾವಣೆ ಮಾಡುತ್ತದೆ.

ಸ್ವಂತ ಮನೆ ಕಟ್ಟಿಸುವ ಆಸೆ ಇದ್ದರೆ ಮನೆಯಲ್ಲಿಯೇ ಈ ದೇವಿಗೆ ಹರಕೆ ಮಾಡಿಕೊಳ್ಳಿ ಸಾಕು.! ನಿಮ್ಮ ಕೋರಿಕೆ ಈಡೇರುತ್ತದೆ.!

 

ನಮ್ಮ ನಾಡಿನಲ್ಲಿ ಅನೇಕ ದೇವಾನು ದೇವತೆಗಳು ನೆನೆಸಿದ್ದಾರೆ. ಆದಿಶಕ್ತಿ ತಾಯಿಯು ಹತ್ತಾರು ಅವತಾರದಲ್ಲಿ ಇಲ್ಲಿ ನೆಲೆಗೊಂಡಿದ್ದಾರೆ. ಅದರಲ್ಲಿ ಒಂದು ರೂಪ ಪ್ರತ್ಯಂಗಿರ ದೇವಿ ರೂಪ ಎನ್ನಬಹುದು. ಪ್ರತ್ಯಂಗಿರಾ ದೇವಿ ಎಂದರೆ ಆಕೆಯ ಶಕ್ತಿ ಬಹಳ ವಿಶೇಷ. ಈಕೆ ಒಲಿದರೆ ಅನ್ನಪೂರ್ಣೇಶ್ವರಿ, ಮುನಿದರೆ ಕೌಮಾರಿ.

ಅಷ್ಟು ಶಕ್ತಿಶಾಲಿಯಾದ ಈ ದೇವತೆಯು ಭದ್ರಕಾಳಮ್ಮನ ಜೊತೆ ಸೇರಿ ನೆಲೆನಿಂತಿರುವ ಒಂದು ವಿಶೇಷವಾದ ಸ್ಥಳ ಕಾಳಪ್ಪನಹಳ್ಳಿ ಗ್ರಾಮ. ಈ ದೇವಸ್ಥಾನ ಇರುವುದು ಬೆಂಗಳೂರಿನಿಂದ ಗ್ರಾಮಾಂತರ ತಾವರೆಕೆರೆ ಪೋಸ್ಟ್ ನಂದಗುಡಿ ಹೋಬಳಿ, ಹೊಸಪೇಟೆ ತಾಲೂಕು ಕಲ್ಲಪ್ಪನಹಳ್ಳಿ ಗ್ರಾಮದಲ್ಲಿ.

ಬೆಂಗಳೂರಿನಿಂದ ಕೋಲಾರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ತಾಯಿ ಸನ್ನಿಧಿಗೆ ಸಿಗುತ್ತದೆ ಇಲ್ಲಿ ನೆಲೆ ನಿಂತಿರುವ ಸ್ಥಳ ಪುರಾಣದ ಹಿನ್ನೆಲೆಯು ಕೂಡ ರೋಮಾಂಚನಕಾರಿಯಾಗಿದೆ. ಗ್ರಾಮಸ್ಥರೊಬ್ಬರ ಕನಸಿನಲ್ಲಿ ಕಾಣಿಸಿಕೊಂಡಿದ್ದ ತಾಯಿ ಶಕ್ತಿ ಸ್ವರೂಪಿಣಿ ಇಲ್ಲಿ ವಿಗ್ರಹ ಸ್ಥಾಪನೆ ಮಾಡಿ ದೇವಸ್ಥಾನ ಕಟ್ಟಬೇಕೆಂದು ಆಜ್ಞೆಮಾಡುತ್ತಾರೆ.

ನಂತರ ಇಲ್ಲಿ ದೇವಸ್ಥಾನ ಕಟ್ಟಿಸಿಕೊಂಡು ಸ್ಥಾಪನೆಯಾದ ಮೇಲೆ ಆ ಭಾಗದ ಲಕ್ಷಾಂತರ ಕುಟುಂಬಕ್ಕೆ ಆರಾಧ್ಯದೈವವಾಗಿ ರಕ್ಷೆಯಾಗಿ ಕಾಪಾಡುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರು ಮತ್ತು ತಾಯಿ ಮಹಾತ್ಮೆ ಅರಿತು ರಾಜ್ಯದ ನಾನಾ ಮೂಲೆಗಳಿಂದಲೂ ಕೂಡ ಪ್ರತ್ಯಂಗಿರಾ ದೇವಿಯ ದರ್ಶನಕ್ಕಾಗಿ ಭಕ್ತಾದಿಗಳು ಹೋಗುತ್ತಾರೆ.

ಎಲ್ಲರಿಗೂ ತಿಳಿದಿರುವಂತೆ ಪತ್ಯಂಗಿರಿ ದೇವಿಗೆ ಅಮಾವಾಸ್ಯೆ ಎಂದು ವಿಶೇಷ ಪೂಜೆ ಮತ್ತು ಪ್ರತ್ಯಂಗಿರಾ ದೇವಿಯ ಹೋಮ ಕೂಡ ಬಹಳ ವಿಶೇಷ. ಅಮವಾಸ್ಯೆ ದಿನದಂದು ನಡೆಯುವ ಈ ಹೋಮದಲ್ಲಿ ಪಾಲ್ಗೊಂಡು ಭಾಗವಹಿಸಲು ಸಾವಿರಾರು ಭಕ್ತರು ಕಾಯುತ್ತಾರೆ.

ಎಲ್ಲಾ ದೇವಾನುದೇವತೆಗಳಿಗೂ ವನಸ್ಪತಿಯ ಮೂಲಕ ಹೋಮ ಏರ್ಪಡಿಸಿದ್ದರೆ ತಾಯಿಗೆ ಮಾತ್ರ ಮೂಟೆ ಮೂಟೆ ಮೆಣಸಿನ ಕಾಯಿಯನ್ನು ಹೋಮಕ್ಕೆ ಸುರಿಯಲಾಗುತ್ತದೆ. ಆದರೆ ಆ ಹೋಮ ನಡೆಯುವ ಸ್ಥಳದಲ್ಲಿ ಪುಟ್ಟ ಮಗು ಕೂಡ ಕುಳಿತಿದ್ದರು ಅದಕ್ಕೆ ಕಿಂಚಿತ್ತೂ ಕೂಡ ಘಾಟಾಗುವುದಿಲ್ಲ ಇದು ತಾಯಿ ಸತ್ಯ ಎಂದು ನಂಬಲಾಗುತ್ತದೆ.

ಇಲ್ಲಿಗೆ ಬರುವ ಭಕ್ತಾದಿಗಳು ಹೋಮಕ್ಕೆ ಪಾಲ್ಗೊಳ್ಳುವುದಾದರೆ ಒಣಮೆಣಸಿಕಾಯಿ, ಮೆಣಸು, ಕರಿ ಎಳ್ಳು ಹಾಗೂ ಉಪ್ಪನ್ನು ಹಾಕುತ್ತಾರೆ. ಒಣಮೆಣಸಿನಕಾಯಿ ಹಾಕುವುದರಿಂದ ಜೀವನದಲ್ಲಿ ಏನೇ ಕಷ್ಟಗಳಿದ್ದರೂ ಯಾವುದೇ ಅಡೆತಡೆಗಳಿದ್ದರೂ ಸಿಡಿಯುತ್ತದೆ ಎನ್ನುವುದು ನಂಬಿಕೆ.

ಹಾಗೆ ಆಂಜನೇಯ ಸ್ವರೂಪವಾದ ಒಣ ಮೆಣಸು ಕೂಡ ಧೈರ್ಯ ನೀಡುತ್ತದೆ ಎಂದು ಹೇಳಲಾಗುತ್ತದೆ ಮತ್ತು ಕರಿ ಎಳ್ಳು ಎಲ್ಲರಿಗೂ ತಿಳಿದಿರುವಂತೆ ಶನಿ ಮಹಾತ್ಮನ ಪ್ರಭಾವ ಹೊಂದಿದೆ , ನಮ್ಮಲ್ಲಿ ಗ್ರಹಗತಿ ದೋಷಗಳು, ಶನಿ, ದೋಷ ರಾಹು ಕೇತು ದೋಷ ಇನ್ನಿತರ ಯಾವುದೇ ದೋಷಗಳಿದ್ದರೂ ಕೂಡ ಇದನ್ನು ಹೋಮಕ್ಕೆ ಅರ್ಪಿಸುವುದರಿಂದ ಅದು ಕಳೆದು ಹೋಗುತ್ತದೆ ಎಂದು ನಂಬಲಾಗಿದೆ.

ಉಪ್ಪು ನಮಗಾಗಿರುವ ಎಲ್ಲ ರೀತಿಯ ದೃಷ್ಟಿ ದೋಷಗಳಿನ್ನು ನಿವಾರಣೆ ಮಾಡುತ್ತದೆ. ನರ ದೃಷ್ಟಿ ದೋಷ, ಹಿತ ಶತ್ರುಗಳ ಕಾಟ, ಮಾಟ ಮಂತ್ರ ಪ್ರಯೋಗ ಮುಂತಾದ ಸಮಸ್ಯೆಗಳಿಗೆ ಇದು ಪರಿಹಾರ ನೀಡುತ್ತದೆ. ಸರ್ಪದೋಷ ನಿವಾರಣೆಗೆ, ಸಂತಾನ ಸಮಸ್ಯೆಗೆ, ವಿವಾಹ ವಿಳಂಬವಾದರೆ ಎಲ್ಲದಕ್ಕೂ ಕೂಡ ತಾಯಿಯ ಬಳಿ ಬಂದು ಭಕ್ತಾದಿಗಳು ಕೇಳಿಕೊಳ್ಳುತ್ತಾರೆ.

ಮತ್ತು ಹೋಮಕ್ಕೆ ಈ ಮೇಲೆ ತಿಳಿಸಿದ ವಸ್ತುಗಳನ್ನು ತಂದು ಅರ್ಪಿಸಿ ಮೂರು ಬಾರಿ ಅಂದರೆ ಮೂರು ತಿಂಗಳು ಬಾಗಿಯಾದರೂ ಸಾಕು, ಅವರ ಸಮಸ್ಯೆಗೆ ಸುಲಭ ರೀತಿಯಲ್ಲಿ ಪರಿಹಾರ ಸಿಗಲು ಶುರು ಆಗುತ್ತದೆ. ವ್ಯಾಪಾರ ವಹಿವಾಟು ಅಭಿವೃದ್ಧಿಗಳ ಆಗುತ್ತದೆ ಮತ್ತು ಮನೆ ಕಟ್ಟಬೇಕು ಎನ್ನುವ ಆಸೆ ಇರುವವರು ನೂರಾರು ತೊಡಕುಗಳಿಂದಾಗಿ ನೊಂದಿದ್ದರೆ.

ಮನೆಯಲ್ಲಿ ತಾಯಿಯ ಹೆಸರಲ್ಲಿ ಹರಕೆ ಕಟ್ಟಿಕೊಂಡರೆ ನಿವಾರಣೆ ಆಗುತ್ತದೆ ಮತ್ತು ತಪ್ಪದೆ ನಂತರ ಅವರು ಬಂದು ಇಲ್ಲಿ ಹರಕೆ ಪೂರೈಸಿಕೊಂಡು ಹೋಗಬೇಕು. ಈ ದೇವಸ್ಥಾನದ ಕುರಿತು ಹೆಚ್ಚಿನ ಮಾಹಿತಿ ಬೇಕಿದ್ದರೆ ಈ ಸಂಖ್ಯೆಗಳಿಗೆ ಕರೆ ಮಾಡಿ. 9900823427, 9731613513

ಬಿಗ್ಬಾಸ್ ನಿಂದ ಸಾಕಷ್ಟು ಬಾರಿ ಆಫರ್ ಬಂದ್ರೂ ನಟಿ ರಂಜನಿ ಯಾಕೆ ಹೋಗಲಿಲ್ಲ ಗೊತ್ತಾ.? ಈ ಬಾರಿಯ ಅವರ ಫೇವರೆಟ್ ಕಂಟೆಸ್ಟೆಂಟ್ ಯಾರಂತೆ ನೋಡಿ.!

 

ರಂಜಿನಿ ರಾಘವನ್ (Ranjani Raghavan) ಅವರು ಕಲರ್ಸ್ ಕನ್ನಡ ಚಾನೆಲ್ (colors Kannada) ಪ್ರಾಡಕ್ಟ್ ಎಂದರೆ ತಪ್ಪಾಗಲಾರದು. ಯಾಕೆಂದರೆ 2012ರಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಪುಟ್ಟಗೌರಿ ಮದುವೆ (Putta Gowri Maduve ) ಎನ್ನುವ ಮೆಘಾ ಧಾರಾವಾಹಿಯು ರಂಜನಿ ರಾಘವನ್ ಅವರನ್ನು ಕರ್ನಾಟಕದ ಮನೆಮನೆಗೂ ಪರಿಚಯ ಮಾಡಿಸಿತು.

ಈಗಲೂ ಕೂಡ ಕನ್ನಡಿಗರ ನೆಚ್ಚಿನ ಪುಟ್ಟಗೌರಿಯಾಗಿ ಕರೆಸಿಕೊಳ್ಳುವ ಇವರು ಈಗಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮುಕ್ತಾಯವಾದ ಕನ್ನಡತಿ (Kannadathi) ಎನ್ನುವ ಕನ್ನಡದ ಹೆಮ್ಮೆಯ ಧಾರವಾಹಿಯಲ್ಲಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೂ ಮುನ್ನ ಬಾಲ ನಟಿಯಾಗಿ ಸಹಕಲಾವಿದೆಯಾಗಿ ಹಲವು ಧಾರವಾಹಿಗಳಲ್ಲಿ ಅಭಿನಯಿಸಿದ್ದರೂ ಕಲರ್ಸ್ ಕನ್ನಡ ವಾಹಿನಿಯ ಧಾರಾವಾಹಿಗಳು ಹೆಚ್ಚು ಹೆಸರು ತಂದುಕೊಟ್ಟವು.

ರಂಜನಿ ರಾಘವನ್ ಅವರು ಬಹುಮುಖ ಪ್ರತಿಭೆ. ಮಾಜಿ ಮಿಸ್ ಬೆಂಗಳೂರು, ಗಾಯಕಿ, ಕಿರುತೆರೆ ಕಲಾವಿದೆ ಮತ್ತು ಬರಹಗಾರ್ತಿ ಕೂಡ ಹೌದು. ಹೀಗಾಗಿ ಇವರ ವ್ಯಕ್ತಿತ್ವದ ಬಗ್ಗೆ ಸದಾ ಅಭಿಮಾನಿಗಳಿಗೆ ಕುತೂಹಲ ಇದ್ದೇ ಇರುತ್ತದೆ. ಈ ರೀತಿ ತಮ್ಮ ನೆಚ್ಚಿನ ಸೆಲೆಬ್ರಿಟಿ ಗಳ ಬಗ್ಗೆ ಮುಕ್ತವಾಗಿ ತಿಳಿದುಕೊಳ್ಳುವ ಅವಕಾಶ ಸಿಗುವುದು ಬಿಗ್ ಬಾಸ್ ಕಾರ್ಯಕ್ರಮದಿಂದ.

ಹಾಗಾಗಿ ಪ್ರತಿಬಾರಿಯೂ ಕೂಡ ಬಿಗ್ ಬಾಸ್ ಕಾರ್ಯಕ್ರಮ (Bigboss) ಆರಂಭವಾದಾಗ ರಂಜನಿ ರಾಘವನ್ ಈ ಸಲ ಬಿಗ್ ಬಾಸ್ ಗೆ ಬರಲಿ ಎಂದು ಅಭಿಮಾನಿಗಳು ಕೇಳಿಕೊಳ್ಳುತ್ತಾರೆ. ಪ್ರತಿ ಬಾರಿ ಬಿಗ್ ಬಾಸ್ ಆರಂಭವಾದಗಲೂ ಹರಿದಾಡುವ ಬಿಗ್ ಬಾಸ್ ಕಂಟೆಸ್ಟೆಂಟ್ಗಳ ಉಹಾ ಪಟ್ಟಿಯಲ್ಲಿ (Bigboss Contestents guess list) ರಂಜಿನಿ ರಾಘವನ್ ಅವರ ಹೆಸರು ಕೂಡ ಇರುತ್ತದೆ.

ಇದರ ಬಗ್ಗೆ ರಂಜನಿ ರಾಘವನ್ ಅವರಿಗೆ ಕೇಳಿದಾಗ ಅವರು ಕೊಟ್ಟ ಉತ್ತರ ಹೀಗಿತ್ತು. ಸದ್ಯಕ್ಕೆ ರಂಜನಿ ರಾಘವನ್ ಅವರು ಸತ್ಯಂ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಸಂಬಂಧಿತ ಸಂದರ್ಶನದಲ್ಲಿ ಭಾಗಿಯಾಗಿದ್ದ ಇವರಿಗೆ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆಯೂ ಕೂಡ ಪ್ರಶ್ನೆ ಕೇಳಲಾಗಿದೆ

ಅದಕ್ಕೆ ಉತ್ತರಿಸಿದ ಇವರು ನಾನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಎರಡು ಧಾರಾವಾಹಿಗಳನ್ನು ಮಾಡಿದ್ದೇನೆ ಹಾಗಾಗಿ ಖಂಡಿತವಾಗಿ ವಾಹಿನಿಯಿಂದ ಪ್ರತಿಬಾರಿಯೂ ನನಗೆ ಬಿಗ್ ಬಾಸ್ ಗೆ ಬರುವಂತೆ ಆಫರ್ ಬರುತ್ತದೆ ಆದರೆ ನಮ್ಮನ್ನು ಫೋರ್ಸ್ ಮಾಡುವುದಿಲ್ಲ. ನನಗೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗುವುದಕ್ಕಿಂತ ಸಿನಿಮಾ ಬಗ್ಗೆ ಹೆಚ್ಚು ಆಸಕ್ತಿ ಹಾಗಾಗಿ ಸಿನಿಮಾ ಬಗ್ಗೆ ಯೋಚಿಸುತ್ತಿದ್ದೇನೆ.

ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋದಾಗ ನನ್ನ ಪರ್ಸನಲ್ ವಿಚಾರಗಳು ಬರುವುದು ಅಥವಾ ನಾನು ಕಂಟೆಂಟ್ ಕೊಡುವುದು ಕಷ್ಟವಾಗುತ್ತದೆ. ನನಗೆ ಪಾತ್ರ ಕೊಟ್ಟಾಗ ಅದನ್ನು ಕ್ರಿಯೇಟಿವ್ ಆಗಿ ನಿಭಾಯಿಸುತ್ತೇನೆ ಹೊರತು ಈ ರೀತಿ ರಿಯಾಲಿಟಿ ಶೋಗಳಲ್ಲಿ ಕಂಟೆಂಟ್ ಕ್ರಿಯೇಟ್ ಮಾಡುವುದು ಕಷ್ಟ ಎಂದು ಉತ್ತರ ಕೊಟ್ಟಿದ್ದಾರೆ.

ಹಾಗೆ ಈ ಬಾರಿ ಸೀಸನ್ 10 ರಲ್ಲಿ ನಿಮ್ಮ ಸಹಕಲಾವಿದರು ಸಾಕಷ್ಟು ಜನ, ಪರಿಚಯವಿರುವವರು ಬಿಗ್ ಬಾಸ್ ಮನೆ ಒಳಗಿದ್ದಾರೆ. ಅವರಲ್ಲಿ ಯಾರು ಇಷ್ಟ? ಕಾರ್ಯಕ್ರಮ ನೋಡುತ್ತೀರಾ? ಎಂದು ಕೇಳಿದಾಗ ಖಂಡಿತವಾಗಿಯೂ ನೋಡುತ್ತೇನೆ. ಸದ್ಯಕ್ಕೆ ಟ್ರೆಂಡಿಂಗ್ ನಲ್ಲಿ ಇರುವ ವಿಷಯವಾದ್ದರಿಂದ ನಮಗೂ ಫೇಸ್ಬುಕ್ ಇನ್ಸ್ಟಾದಲ್ಲಿ ರೆಕಮೆಂಡೇಶನ್ ಬರುತ್ತಿರುತ್ತದೆ.

ನಾನು ಕಾರ್ಯಕ್ರಮ ನೋಡಿದ್ದೇನೆ ಆದರೆ ಯಾರ ಬಗ್ಗೆಯೂ ಒಪಿನಿಯನ್ ಕ್ರಿಯೇಟ್ ಮಾಡಿಕೊಂಡಿಲ್ಲ. ಪ್ರತಿಯೊಬ್ಬರಿಗೂ ಅವರವರದ್ದೇ ಟ್ಯಾಲೆಂಟ್ ಆಸಕ್ತಿ ಇರುತ್ತದೆ ಎಲ್ಲರೂ ಅವರವರ ಆಟ ಆಡುತ್ತಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮ ಒಂದು ರೀತಿ ಒಳ್ಳೆಯದೇ ಆ ಮೂಲಕ ಎಷ್ಟೋ ಪ್ರತಿಭೆಗಳು ಬೆಳಕಿಗೆ ಬಂದಿದ್ದಾರೆ, ಎಷ್ಟೋ ವಿಚಾರ ಗೊತ್ತಾಗಿದೆ ಇದೇ ರೀತಿ ಪಾಸಿಟಿವ್ ಆಗಿ ವೇದಿಕೆ ಬಳಸಿಕೊಳ್ಳಲಿ ಎಂದು ಹೇಳುತ್ತೇನೆ ಎಂದಿದ್ದಾರೆ.

21 ದಿನದಲ್ಲಿ ಲಿವರ್ ಕ್ಲೀನ್ ಮಾಡುವ ವಿಧಾನ.!

 

ಪ್ರತಿಯೊಬ್ಬರೂ ಕೂಡ ತಮ್ಮ ಲಿವರ್ ಅನ್ನು ಆರೋಗ್ಯವಾಗಿ ಇಟ್ಟು ಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಅದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಹಾಗಾದ್ರೆ ಯಾವ ರೀತಿಯ ಕೆಲವು ತೊಂದರೆಗಳು ಉಂಟಾಗುತ್ತದೆ ಎಂದು ನೋಡುವುದಾದರೆ ಚಯಾಪಚಯ ಕ್ರಿಯೆಯಲ್ಲಿ ಅಸ್ವಸ್ಥತೆ, ಅತಿಯಾಗಿ ದೇಹದ ತೂಕ ಹೆಚ್ಚಾಗುವುದು.

ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದು ಜೊತೆಗೆ ನಮ್ಮ ಹೃದಯಕ್ಕೆ ಬಹಳಷ್ಟು ತೊಂದರೆ ಉಂಟಾಗಿ ಹಾರ್ಟ್ ಅಟ್ಯಾಕ್ ನಂತರ ಸಮಸ್ಯೆ ಕಾಣಿಸಿಕೊಳ್ಳುವುದು ಹಾಗೂ ಕಿಡ್ನಿ ಹಾಳಾಗುತ್ತದೆ ಹಾಗೂ ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಹಲವಾರು ಅಡ್ಡ ಪರಿಣಾಮಗಳು ಉಂಟಾಗುತ್ತದೆ. ಹಾಗೂ ಬಹಳ ಮುಖ್ಯವಾಗಿ ಹೆಪಟೈಟಿಸ್ ಎಬಿಸಿಡಿ ಇಂತಹ ಆರೋಗ್ಯ ಸಮಸ್ಯೆ ಗಳು ಉಂಟಾಗುತ್ತದೆ.

ಆದ್ದರಿಂದ ಲಿವರ್ ಅನ್ನು ನಾವು ಆರೋಗ್ಯವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಲಿವರ್ ಪ್ರತಿಯೊಬ್ಬರ ದೇಹದ ಒಂದು ಶಕ್ತಿಶಾಲಿ ಅಂಗಾಂಗವಾಗಿದೆ. ಬಹಳಷ್ಟು ಜನರಿಗೆ ಯಾವ ಒಂದು ಕಾರಣಕ್ಕಾಗಿ ಡಯಾಬಿಟಿಸ್ ಸಮಸ್ಯೆ ಬರುತ್ತದೆ ಎಂದೇ ಗೊತ್ತಿಲ್ಲ ಹೌದು ಇದಕ್ಕೆ ಬಹಳ ಪ್ರಮುಖ ವಾದ ಮೂಲ ಕಾರಣ ಏನು ಎಂದರೆ ಹೆಪಟೈಟಿಸ್.

ಇದರ ಜೊತೆಗೆ ಲಿವರ್ ನಾ ಹಲವಾರು ನಿಷ್ಕ್ರಿಯತೆಗಳು ಕೂಡ ಬಹಳ ಪ್ರಮುಖವಾದ ಕಾರಣವಾಗಿದೆ. ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ವಿಷಯ ಏನು ಎಂದರೆ ಮೊದಲೇ ಹೇಳಿದಂತೆ ಲಿವರ್ ನಮ್ಮ ದೇಹದ ಅತ್ಯಂತ ಪ್ರಮುಖವಾದಂತಹ ಶಕ್ತಿಶಾಲಿ ಅಂಗವಾಗಿದ್ದು ಅದು ಅನಾರೋಗ್ಯಕ್ಕೆ ಈಡಾದರೆ ನಮ್ಮ ದೇಹದಲ್ಲಿ ಶೇಕಡ 90ರಷ್ಟು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.

ಆದ್ದರಿಂದ ಲಿವರ್ ಅನ್ನು ನಾವು ಬಹಳ ಆರೋಗ್ಯವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ನಮ್ಮ ಶರೀರದಲ್ಲಿ ಕಾಣಿಸಿಕೊಳ್ಳುವಂತಹ ಶೇಕಡ 90ರಷ್ಟು ಕಾಯಿಲೆ ಗಳಿಗೆ ಈ ಲಿವರ್ ಅನಾರೋಗ್ಯದಿಂದ ಇರುವುದೇ ಬಹಳ ಪ್ರಮುಖ ವಾದ ಕಾರಣ. ಹಾಗಾದರೆ ಈ ದಿನ ನಮ್ಮ ಲಿವರ್ ಅನ್ನು ಸ್ವಚ್ಛಗೊಳಿಸು ವುದಕ್ಕೆ ಯಾವ ಮನೆ ಮದ್ದನ್ನು ಮಾಡಿ ಸೇವನೆ ಮಾಡಬೇಕು ಎನ್ನುವುದನ್ನು ಈ ಕೆಳಗೆ ತಿಳಿಯೋಣ.

* ನೆಲ ನೆಲ್ಲಿಯ ಜ್ಯೂಸ್, ಬೆಟ್ಟದ ನೆಲ್ಲಿಕಾಯಿ ಜ್ಯೂಸ್, ಹಾಗೂ ಅಮೃತ ಬಳ್ಳಿ ಖಾಂಡ ಜ್ಯೂಸ್, ಈ ಮೂರನ್ನು ಸಹ ಕಡ್ಡಾಯವಾಗಿ 21 ದಿನ ನಿಯಮಿತವಾಗಿ ಸೇವನೆ ಮಾಡುತ್ತಾ ಬಂದರೆ ನಿಮ್ಮ ಲಿವರ್ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ. ಯಾವ ವಿಧಾನದಲ್ಲಿ ಈ ಜ್ಯೂಸ್ ಸೇವನೆ ಮಾಡಬೇಕು ಎಂದರೆ ಒಂದು ವಾರ ನೆಲನಲ್ಲಿಯ ಜ್ಯೂಸ್ ಅನ್ನು ಬೆಳಗ್ಗೆ ಮತ್ತು ಸಂಜೆ ತೆಗೆದುಕೊಂಡರೆ ಮುಂದಿನ ವಾರ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಹಾಗೆ ಅದರ ಮುಂದಿನ ವಾರ ಅಮೃತಬಳ್ಳಿಯ ಖಾಂಡ ಜ್ಯೂಸ್ ಈ ರೀತಿಯಾಗಿ ಸೇವನೆ ಮಾಡಬೇಕು.

ಈ ಕಷಾಯವನ್ನು ನಾವು ಹೇಗೆ ತಯಾರಿಸಿಕೊಳ್ಳಬೇಕು ಎಂದು ನೋಡುವುದಾದರೆ. ಮೊದಲು ನೀವು ಯಾವುದೇ ಜ್ಯೂಸ್ ತಯಾರಿಸಿದರು ಅದಕ್ಕೆ ಕೋಲ್ಡ್ ವಾಟರ್ ಹಾಗೂ ಸಕ್ಕರೆ ಯಾವುದನ್ನು ಸಹ ಮಿಶ್ರಣ ಮಾಡಬಾರದು ಬದಲಿಗೆ ಅದನ್ನು ಮಿಕ್ಸಿಯಲ್ಲಿ ನುಣ್ಣನೆ ಅರೆದು ಅದರ ರಸವನ್ನು ಬಟ್ಟೆಯಲ್ಲಿ ಹಾಕಿ ಹಿಂಡಿಕೊಳ್ಳಬೇಕು.

ಆನಂತರ ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಒಂದು ಲೋಟ ಮಾಡಿ ಬೆಳಗ್ಗೆ ಮತ್ತು ಸಂಜೆ ಖಾಲಿ ಹೊಟ್ಟೆಗೆ ಸೇವನೆ ಮಾಡಬೇಕು ಹೀಗೆ ಈ ವಿಧಾನದಲ್ಲಿ 3 ರೀತಿಯ ಜ್ಯೂಸ್ ಅನ್ನು 21 ದಿನ ಸೇವನೆ ಮಾಡಿದ್ದೆ ಆದಲ್ಲಿ ನಿಮ್ಮ ಲಿವರ್ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/3ba2-vAK2ho?si=NaYB6WtBco6vRsUC

ಎದೆಯಲ್ಲಿ ಕಟ್ಟಿದ ಕಫ ಸಮಸ್ಯೆಗೆ ಮನೆ ಮದ್ದು.!

ಕೆಲವೊಂದಷ್ಟು ಜನರಿಗೆ ಎದೆಯಲ್ಲಿ ಕಫ ಕಟ್ಟಿಕೊಳ್ಳುತ್ತದೆ ಆದರೆ ಅವರಿಗೆ ಯಾವ ಒಂದು ಕಾರಣಕ್ಕೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ತಿಳಿದಿರುವುದಿಲ್ಲ. ಹಾಗಾದರೆ ಎದಿಯಲ್ಲಿ ಕಫ ಕಟ್ಟುವುದಕ್ಕೆ ಪ್ರಧಾನವಾಗಿರುವಂತಹ ಕಾರಣಗಳು ಏನು ಎಂದು ತಿಳಿದುಕೊಳ್ಳು ವುದು ಬಹಳ ಮುಖ್ಯವಾಗಿರುತ್ತದೆ.

ಆನಂತರ ಅದನ್ನು ಹೇಗೆ ದೂರ ಮಾಡಿಕೊಳ್ಳಬಹುದು ಎನ್ನುವ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. ಹಾಗಾದರೆ ಈ ಸಮಸ್ಯೆಗೆ ಪ್ರಧಾನವಾಗಿರುವಂತಹ ಕಾರಣಗಳು ಏನು ಎಂದು ನೋಡುವುದಾದರೆ. ಪ್ರತಿಯೊಬ್ಬರ ದೇಹದ ಸ್ಥಿತಿ ಒಂದೇ ರೀತಿಯಾಗಿ ಇರುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ.

ಹೌದು ಒಬ್ಬರಿಗೆ ವಾತ ಪ್ರಧಾನವಾಗಿದ್ದರೆ ಕೆಲವೊಬ್ಬರಿಗೆ ಪಿತ್ತ ಪ್ರಧಾನವಾಗಿರುತ್ತದೆ, ಇನ್ನು ಕೆಲವೊಂದಷ್ಟು ಜನರಿಗೆ ಕಫ ಪ್ರಧಾನವಾಗಿರುತ್ತದೆ. ಆದ್ದರಿಂದ ಇವುಗಳನ್ನು ನಾವು ತಿಳಿದು ಕೊಂಡು ಆನಂತರ ನಮ್ಮ ದೇಹ ಸ್ಥಿತಿಗೆ ಯಾವ ಆಹಾರ ಕ್ರಮ ಆಗುತ್ತದೆಯೋ.

ಅಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಉತ್ತಮ. ಇಲ್ಲವಾದರೆ ನಾವು ವಿರುದ್ಧವಾದ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದರೆ ಅದು ನಮಗೆ ವಾತ ಪಿತ್ತ ಕಫವಾಗಿ ಪರಿಣಮಿಸುತ್ತದೆ. ಹೌದು ಆಯುರ್ವೇದದಲ್ಲಿ ಈ ಮೂರು ಪ್ರಧಾನಗಳಿಗೂ ಕೂಡ ವಿಭಿನ್ನವಾದಂತ ಆಹಾರ ಪದ್ಧತಿಯನ್ನು ವರ್ಗೀಕರಿಸಲಾಗಿದೆ.

ಆದ್ದರಿಂದ ವಾತ ಪ್ರಕೃತಿ ಇರುವವರು, ಪಿತ್ತ ಪ್ರಕೃತಿ ಇರುವವರು ಕಫ ಪ್ರಕೃತಿ ಇರುವವರು ಆಯುರ್ವೇದದಲ್ಲಿ ತಿಳಿಸಲಾದ ಆಹಾರದ ವರ್ಗೀಕರಣ ವನ್ನು ತಿಳಿದುಕೊಂಡು ಅವುಗಳನ್ನು ಸೇವನೆ ಮಾಡುವುದು ಉತ್ತಮ ಹಾಗಾದರೆ ಎದೆಯಲ್ಲಿ ಕಫ ಕಟ್ಟುವುದಕ್ಕೆ ಪ್ರಧಾನವಾಗಿರುವ ಕಾರಣ ಏನು ಎಂದು ನೋಡುವುದಾದರೆ.

ಶೀತ ಪಿತ್ತದಿಂದ ಬರುತ್ತದೆ. ಪಿತ್ತ ಪ್ರದಾನ ಕಫ ಪ್ರಕೃತಿ ಇರುವವರಿಗೆ ಬರುತ್ತದೆ ಕಫ ಪ್ರಧಾನ ವಾತ ಪ್ರಕೃತಿ ಇರುವವರಿಗೆ ಬರುತ್ತದೆ. ಒಟ್ಟಾರೆಯಾಗಿ ಬಹಳ ಮುಖ್ಯವಾಗಿ ಕಫಜ ವಿಕಾರಗಳಿಂದ ಈ ಸಮಸ್ಯೆ ಯಥೇಚ್ಛವಾಗಿ ಬರುತ್ತದೆ ಎಂದು ಆಯುರ್ವೇದ ತಿಳಿಸುತ್ತದೆ.

ಹಾಗಾದರೆ ಇಷ್ಟೆಲ್ಲಾ ಕಾರಣಗಳಿಂದ ಬರುವಂತಹ ಕಫವನ್ನು ನಾವು ಹೇಗೆ ದೂರ ಮಾಡಿಕೊಳ್ಳುವುದು ಯಾವ ಮನೆ ಮದ್ದನ್ನು ಮಾಡಿ ಸೇವನೆ ಮಾಡುವುದರಿಂದ ಈ ಸಮಸ್ಯೆಯನ್ನು ಶಾಶ್ವತವಾಗಿ ದೂರ ಮಾಡಿಕೊಳ್ಳಬಹುದು ಎಂದು ನೋಡುವುದಾದರೆ ಕೇವಲ ಎರಡೇ ಎರಡು ಪದಾರ್ಥದಿಂದ ಎದೆಯಲ್ಲಿ ಕಟ್ಟಿದ ಕಫವನ್ನು ದೂರ ಮಾಡಬಹುದು.

ಆ ಪದಾರ್ಥ ಯಾವುದು ಎಂದರೆ.
* ವೀಳ್ಯದೆಲೆ
* ತುಳಸಿ ಗಿಡದ ಬೀಜ
ದೊಡ್ಡವರಾದರೆ ಹತ್ತರಿಂದ ಹದಿನೈದು ತುಳಸಿ ಬೀಜವನ್ನು ಚೆನ್ನಾಗಿ ಅರೆದು ಒಂದು ವೀಳ್ಯದೆಲೆ ಜೊತೆ ಸೇರಿಸಿ 21 ದಿನ ಸೇವನೆ ಮಾಡುತ್ತಾ ಬಂದರೆ ಎದೆಯಲ್ಲಿ ಕಟ್ಟಿದ ಕಫ ಕಡಿಮೆಯಾಗುತ್ತಾ ಬರುತ್ತದೆ.

ಹಾಗೂ ಚಿಕ್ಕ ಮಕ್ಕಳಾದರೆ ಎರಡರಿಂದ ಮೂರು ತುಳಸಿ ಬೀಜ ಹಾಗೂ ಅರ್ದ ವೀಳ್ಯದೆಲೆ ಇದನ್ನು ಮಕ್ಕಳಿಗೆ ತಿನ್ನುವಂತೆ ಕೊಟ್ಟರೆ ಈ ಸಮಸ್ಯೆ ಸಂಪೂರ್ಣವಾಗಿ ದೂರವಾಗುತ್ತದೆ ಮತ್ತೊಂದು ಮನೆ ಮದ್ದು ನೋಡುವುದಾದರೆ :- ಎಕ್ಕದ ಗಿಡದ ಬೇರಿನ ಚಕ್ಕೆಯನ್ನು ಹಾಗೂ ಓಂಕಾಳು ಇವೆರಡನ್ನು ಸಹ ಸಮ ಪ್ರಮಾಣದಲ್ಲಿ ತೆಗೆದುಕೊಂಡು ನೆರಳಲ್ಲಿ ಒಣಗಿಸಿ ಪುಡಿ ಮಾಡಿಕೊಳ್ಳಬೇಕು.

ಚಿಕ್ಕ ಮಕ್ಕಳಾದರೆ ಜೇನುತುಪ್ಪದ ಜೊತೆ ಅರ್ಧ ಚಿಟಿಕೆ ಈ ಪುಡಿಯನ್ನು ಹಾಕಿ ಬೆಳಗ್ಗಿನ ಸಮಯ ಐದು ಗಂಟೆಗೆ ನೆಕ್ಕಿಸಬೇಕು ಅರ್ಧಗಂಟೆ ಬಿಟ್ಟು ನಂತರ ಒಂದು ಲೋಟ ಬಿಸಿ ನೀರನ್ನು ಕುಡಿಸಬೇಕು ಹಾಗೆಯೇ ದೊಡ್ಡವರು ಎರಡು ಚಿಟಿಕೆ ಪುಡಿಯ ಜೊತೆ ಜೇನುತುಪ್ಪವನ್ನು ಹಾಕಿ ತಿಂದು ನೀರು ಕುಡಿಯಬೇಕು ಈ ರೀತಿ 21 ದಿನ ಅಥವಾ ಒಂದು ತಿಂಗಳು ಮಾಡಿದರೆ ಸಂಪೂರ್ಣವಾಗಿ ಎದೆಯಲ್ಲಿ ಕಟ್ಟಿದ ಕಫ ನಿವಾರಣೆಯಾಗುತ್ತದೆ.

https://youtu.be/yVilgv2H1tc?si=AErlvyAV1CanhB2g

ಗೃಹ ಲಕ್ಷ್ಮಿ ಇಂದು 27 ಜಿಲ್ಲೆಯವರಿಗೆ ಎರಡು ತಿಂಗಳ ಹಣ 4000 ಜಮಾ / ನಿಮಗೆ ಬಂತಾ ಹೀಗೆ ಮೊಬೈಲ್ ನಲ್ಲಿ ಚೆಕ್ ಮಾಡಿ.!

 

ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದವರು ಮಾಡಿರುವಂತಹ ಐದು ಗ್ಯಾರಂಟಿ ಯೋಜನೆಗಲ್ಲಿ ಒಂದಾಗಿರುವಂತಹ ಈ ಗೃಹಲಕ್ಷ್ಮಿ ಯೋಜನೆ. ಅಂದರೆ ಇನ್ನೂ ಬಹಳಷ್ಟು ಜನರಿಗೆ ಅದರಲ್ಲೂ 10 ಲಕ್ಷ ಜನರಿಗೆ ಗೃಹಲಕ್ಷ್ಮಿ ಯೋಜನೆಯ ಒಂದನೇ ಕಂತಿನ ಹಣ ಬರಬೇಕಾಗಿದೆ ಹೀಗೆ ಮೊದಲನೇ ಕಂತಿನ ಹಣ ಬಂದಿಲ್ಲದೆ ಇರುವಂತಹ ಜನರು ಈ ಹಣ ಬರುವುದಕ್ಕೆ ಏನು ಮಾಡಬೇಕು ಎಂಬ ಗೊಂದಲದಲ್ಲಿಯೇ ಇದ್ದಾರೆ.

ಅದಕ್ಕಾಗಿ ಸರ್ಕಾರದವರು ಈ ರೀತಿ ಹಣ ಬಂದಿಲ್ಲದೆ ಇರುವಂತಹ ಜನರಿಗೆ ತಮ್ಮ ತಾಲೂಕಿನ ಜಿಲ್ಲೆಯ ಅಕ್ಕಪಕ್ಕ ಇರುವಂತಹ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಕೇಂದ್ರಕ್ಕೆ ಕೆಲವೊಂದಷ್ಟು ಸೂಚನೆಗಳನ್ನು ಸಹ ಕೊಟ್ಟಿದ್ದಾರೆ.

ಅಂಥವರು ಯಾರಿಗೆ ಹಣ ಬಂದಿಲ್ಲವೋ ಅವರ ಮನೆಯ ಬಾಗಿಲಿಗೆ ಬಂದು ಅವರಿಗೆ ಇನ್ನೂ ಯಾಕೆ ಹಣ ಬಂದಿಲ್ಲ ಎಂಬ ಕಾರಣವನ್ನು ಕಂಡುಹಿಡಿಯುವುದರ ಮೂಲಕ ಇವರಿಗೆ ಈ ಒಂದು ಸೂಚನೆಯನ್ನು ಕೊಟ್ಟಿದ್ದಾರೆ. ಅದರಂತೆ ಅವರಿಗೆ ಯಾವ ದಾಖಲಾತಿಗಳು ಸರಿಯಾಗಿಲ್ಲ ಅದೆಲ್ಲವನ್ನು ಸಹ ಸರಿಪಡಿಸಿ ಹಣ ಬರುವಂತೆ ಮಾಡಬೇಕು ಎಂಬ ಸೂಚನೆಯನ್ನು ಕೊಟ್ಟಿದ್ದಾರೆ.

ಹಾಗೂ ಈಗಾಗಲೇ ಈ ಯೋಜನೆ ಜಾರಿಯಲ್ಲಿಯೂ ಕೂಡ ಇದೆ ಆದ್ದರಿಂದ ಇಂಥವರು ಯಾವುದೇ ರೀತಿಯ ಭಯಪಡುವ ಅವಶ್ಯಕತೆ ಇಲ್ಲ. ಬದಲಿಗೆ ಈ ಒಂದು ಕೇಂದ್ರಗಳಿಗೆ ಹೋಗಿ ನೀವು ಇದರ ಬಗ್ಗೆ ಮಾಹಿತಿಗಳನ್ನು ತಿಳಿದುಕೊಂಡು ನಂತರ ಅದನ್ನು ಸರಿಪಡಿಸಿಕೊಳ್ಳುವುದು ಉತ್ತಮ.

ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ 27 ಜಿಲ್ಲೆಯವರೆಗೆ ಎರಡನೇ ಕಂತಿನ ಹಣದ ಜೊತೆಗೆ ಮೂರನೇ ಕಂತಿನ ಹಣವನ್ನು ಸಹ ಬಿಡುಗಡೆ ಮಾಡುತ್ತಿದ್ದಾರೆ. ಹಾಗಾದರೆ ಆ 27 ಜಿಲ್ಲೆ ಯಾವುದು ಹಾಗೂ ಈ ಹಣ ನಿಮ್ಮ ಅಕೌಂಟ್ ಗೆ ಬಂದಿದೆಯ ಬಂದಿಲ್ಲವಾ ಎನ್ನುವುದನ್ನು ಹೇಗೆ ನೀವೇ ನಿಮ್ಮ ಮೊಬೈಲ್ ಗಳಲ್ಲಿ ಚೆಕ್ ಮಾಡಿಕೊಳ್ಳುವುದು.

ಹೀಗೆ ಈ ಎಲ್ಲ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ. ಹೆಚ್ಚಿನ ಜನಕ್ಕೆ ತಮ್ಮ ಅಕೌಂಟ್ ಗೆ ಹಣ ಬಂದಿದೆಯ ಬಂದಿಲ್ಲವಾ ಎನ್ನುವುದನ್ನು ತಿಳಿಯುವುದಕ್ಕೆ ಅವರ ಬ್ಯಾಂಕ್ ಪಾಸ್ ಬುಕ್ ತೆಗೆದು ಕೊಂಡು ಹೋಗಿ ಬ್ಯಾಂಕ್ ನಲ್ಲಿ ಚೆಕ್ ಮಾಡಿಸುತ್ತಾರೆ. ಆದರೆ ಇನ್ನು ಮುಂದೆ ಈ ರೀತಿಯ ಅವಶ್ಯಕತೆ ಇಲ್ಲ ಬದಲಿಗೆ ಮನೆಯಲ್ಲಿಯೇ ಕುಳಿತು ನೀವು ಇದರ ಮಾಹಿತಿಯನ್ನು ತಿಳಿಯಬಹುದು.

ಹಾಗಾದರೆ ಎರಡನೇ ಕಂತಿನ ಹಣದ ಜೊತೆಗೆ ಮೂರನೇ ಕಂತಿನ ಹಣ ಬಿಡುಗಡೆಯಾಗಿರುವಂತಹಆ ಜಿಲ್ಲೆಗಳು ಯಾವುದು ಎಂದು ನೋಡು ವುದಾದರೆ. ಬಾಗಲಕೋಟೆ, ಬೆಂಗಳೂರು, ಬೆಂಗಳೂರು ರೂರಲ್, ಬೆಳಗಾಂ, ಬಳ್ಳಾರಿ, ಬೀದರ್, ಬಿಜಾಪುರ್, ಚಾಮರಾಜನಗರ, ಚಿಕ್ಕಮಂಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಗದಗ, ಕಲ್ಬುರ್ಗಿ, ಹೀಗೆ ಇನ್ನೂ ಹಲವಾರು ಜಿಲ್ಲೆಗಳಿಗೆ ಈ ಹಣ ಬಿಡುಗಡೆಯಾಗಿದೆ. ಆದರೆ ಅದನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ಎಂದು ನೋಡುವುದಾದರೆ.

ಮೊದಲು ಪ್ಲೇ ಸ್ಟೋರ್ ಗೆ ಹೋಗಿ ಅಲ್ಲಿ ಡಿ ಬಿ ಟಿ ಎನ್ನುವ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಆನಂತರ ಅಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ ವೆರಿಫಿಕೇಶನ್ ಕೊಟ್ಟರೆ ಅಲ್ಲಿ ಒಂದು ಓಟಿಪಿ ಕೇಳುತ್ತದೆ ಆನಂತರ ಅಲ್ಲಿ ಕೇಳುವಂತಹ ಮಾಹಿತಿಗಳನ್ನು ಹಾಕುವುದರ ಮೂಲಕ ನೀವು ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆ ಯ ಹಣ ಬಂದಿದೆಯ ಬಂದಿಲ್ಲ ಎನ್ನುವುದನ್ನು ಸಂಪೂರ್ಣವಾಗಿ ನೀವು ತಿಳಿದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/WTyLURR-KZo?si=ZSU9W67scXWsDlg-

ಅತಿ ವೇಗವಾಗಿ ತೂಕ ತಿಳಿಸಲು ಎರಡು ಪದಾರ್ಥ ಸಾಕು, ಹೊಟ್ಟೆ ಬೊಜ್ಜು ಸೊಂಟದ ಸುತ್ತ ಕಡಿಮೆ ಆಗುತ್ತೆ.!

 

ಇತ್ತೀಚಿನ ದಿನದಲ್ಲಿ ನಾವು ಅನುಸರಿಸುತ್ತಿರುವಂತಹ ಆಹಾರ ಶೈಲಿ ಹಾಗೂ ಜೀವನಶೈಲಿಯಿಂದ ನಮ್ಮ ದೇಹದ ತೂಕವನ್ನು ಯಥೇಚ್ಛವಾಗಿ ಹೆಚ್ಚಿಸಿಕೊಂಡಿರುತ್ತೇವೆ. ಹಾಗಾಗಿ ಇಂತಹ ಸಮಸ್ಯೆಯನ್ನು ನಾವು ದೂರ ಮಾಡಿಕೊಳ್ಳಬೇಕು ಎಂದರೆ ಕೆಲವೊಂದು ಉತ್ತಮವಾದಂತಹ ವಿಧಾನ ಗಳನ್ನು ಕೆಲವೊಂದು ಪದಾರ್ಥಗಳನ್ನು ನಮ್ಮ ಆಹಾರ ಕ್ರಮದಲ್ಲಿ ಸೇವನೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ.

ಹೌದು ಆದರೆ ಕೆಲ ವೊಂದಷ್ಟು ಜನ ಇಂತಹ ಉತ್ತಮವಾದ ವಿಧಾನಗಳನ್ನು ಅನುಸರಿಸು ವುದರ ಬದಲು ವಿರುದ್ಧವಾದ ದಿಕ್ಕಿನಲ್ಲಿ ಹೋಗಿ ಅದರಿಂದ ಬಹಳಷ್ಟು ತೊಂದರೆಗಳನ್ನು ಅನುಭವಿಸುತ್ತಾರೆ. ಆದ್ದರಿಂದ ಯಾರೂ ಕೂಡ ಅಂತಹ ವಿಧಾನಗಳನ್ನು ಅನುಸರಿಸಬಾರದು ಬದಲಿಗೆ ಸೂಕ್ತವಾದ ಮಾಹಿತಿಯನ್ನು ತಿಳಿದು ನಂತರ ಅದಕ್ಕೆ ಉತ್ತಮವಾದ ಪರಿಹಾರ ಮಾರ್ಗ ಕಂಡುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಹೌದು ನಾವು ಸೇವನೆ ಮಾಡುವಂತಹ ಆಹಾರ ಪದಾರ್ಥದಿಂದ ನಮ್ಮ ಜೀವನಶೈಲಿಯಿಂದಲೇ ನಾವು ನಮ್ಮ ದೇಹದ ತೂಕವನ್ನು ಹೆಚ್ಚಿಸಿ ಕೊಂಡಿರುತ್ತೇವೆ. ಆದ್ದರಿಂದ ಅಂತಹ ವಿಧಾನಗಳನ್ನು ನಾವು ಸರಿಪಡಿಸಿಕೊಳ್ಳಬೇಕು. ಇತ್ತೀಚಿನ ದಿನದಲ್ಲಿ ಹೆಚ್ಚಾಗಿ ಎಲ್ಲರೂ ಕೂಡ ಕೆಲಸದ ಒತ್ತಡದಿಂದ ಸರಿಯಾದ ಸಮಯಕ್ಕೆ ನಿದ್ರೆ ಮಾಡುತ್ತಿಲ್ಲ ಸರಿಯಾದ ಸಮಯಕ್ಕೆ ಒಳ್ಳೆಯ ಆಹಾರ ಕ್ರಮವನ್ನು ಅನುಸರಿಸುತ್ತಿಲ್ಲ.

ಸಮಯ ಸಿಕ್ಕಾಗ ಆಹಾರವನ್ನು ಸೇವನೆ ಮಾಡುವುದು ಸಮಯ ಸಿಕ್ಕಾಗ ನಿದ್ರೆ ಮಾಡುವುದು ಹೀಗೆ ಸಮಯಕ್ಕೆ ಅನುಗುಣವಾಗಿ ಜೀವನವನ್ನು ನಡೆಸುತ್ತಿದ್ದಾರೆ. ಆದರೆ ಬಹಳ ಹಿಂದಿನ ದಿನದಲ್ಲಿ ಎಲ್ಲರೂ ಕೂಡ ಯಾವ ಕೆಲಸಕ್ಕೆ ಎಷ್ಟು ಸಮಯ ಬೇಕಾಗುತ್ತದೆ ಎನ್ನುವುದನ್ನು ತಿಳಿದು ಆನಂತರ ಆ ಕೆಲಸವನ್ನು ಆ ಸಮಯದಲ್ಲಿ ಮುಗಿಸಿ ನಂತರ ಎಲ್ಲಾ ವಿಧಾನಗಳನ್ನು ಅನುಸರಿಸುತ್ತಿದ್ದರು.

ಆಗ ಅವರಿಗೆ ಯಾವುದೇ ರೀತಿಯ ಇಂತಹ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತಿರಲಿಲ್ಲ ಜೊತೆಗೆ ಉತ್ತಮವಾದ ಆಹಾರ ಪದ್ಧತಿ ಜೀವನ ಶೈಲಿ ಎಲ್ಲವನ್ನು ಸಹ ಅನುಸರಿಸುತ್ತಿದ್ದರು ಆದರೆ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರ ಜೀವನ ಶೈಲಿಯೂ ಕೂಡ ವಿಭಿನ್ನವಾಗಿದ್ದು ಇದರಿಂದಲೇ ಈ ಎಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ ಎಂದು ಹೇಳಬಹುದು.

ಹಾಗಾದರೆ ನಮ್ಮ ದೇಹದ ತೂಕವನ್ನು ಅಂದರೆ ನಮ್ಮ ಹೊಟ್ಟೆ ಸುತ್ತಲಿನ ಗೊಜ್ಜನ್ನು ಹೇಗೆ ಕಡಿಮೆ ಸಮಯದಲ್ಲಿ ಕಡಿಮೆ ಮಾಡಿಕೊಳ್ಳಬಹುದು. ಅದಕ್ಕೆ ಯಾವ ಮನೆ ಮದ್ದನ್ನು ಮಾಡಿ ಸೇವನೆ ಮಾಡಬೇಕಾಗುತ್ತದೆ ಎನ್ನುವುದರ ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ಮನೆ ಮದ್ದನ್ನು ಮಾಡುವುದಕ್ಕೆ ಬೇಕಾಗಿರುವುದು ಕೇವಲ ಎರಡೇ ಎರಡು ಪದಾರ್ಥ ಅದು ಯಾವುದೆಂದರೆ.

* ಒಂದು ಹಿಡಿ ಕರಿಬೇವಿನ ಸೊಪ್ಪು
* ಜೀರಿಗೆ 50 ಗ್ರಾಂ
ಮೊದಲು ಕರಿಬೇವಿನ ಎಲೆಯನ್ನು ನೆರಳಲ್ಲಿ ಚೆನ್ನಾಗಿ ಗುಣಗಳು ಬಿಡಬೇಕು ಆನಂತರ ಜೀರಿಗೆ ಕರಿಬೇವಿನ ಸೊಪ್ಪು ಎರಡನ್ನು ಸಹ ಮಿಕ್ಸಿಯಲ್ಲಿ ಹಾಕಿ ನುಣ್ಣನೆ ಪುಡಿ ಮಾಡಬೇಕು ಈ ಪುಡಿಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ ಪ್ರತಿದಿನ ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಸೇವನೆ ಮಾಡುತ್ತಾ ಬರುವುದರಿಂದ ನಿಮ್ಮ ದೇಹದಲ್ಲಿರುವಂತಹ ಬೊಜ್ಜು ದಿನೇ ದಿನೇ ಕಡಿಮೆಯಾಗುತ್ತಾ ಬರುತ್ತದೆ.

ಇದರ ಜೊತೆ ನೀವು ಇದನ್ನು ಹಾಗೆ ಕುಡಿಯಲು ಸಾಧ್ಯವಾಗುತ್ತಿಲ್ಲ ಎಂದರೆ ಆ ನೀರಿಗೆ ನಿಂಬೆಹಣ್ಣಿನ ರಸ ಅಥವಾ ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವನೆ ಮಾಡುವುದು ಒಳ್ಳೆಯದು. ಹಾಗೇನಾದರೂ ಜೇನುತುಪ್ಪ ಮತ್ತು ನಿಂಬೆಹಣ್ಣಿನ ರಸ ನಿಮಗೆ ಆಗುವುದಿಲ್ಲ ಎಂದರೆ ಕೇವಲ ಪುಡಿಯನ್ನು ಮಿಶ್ರಣ ಮಾಡಿ ಸೇವನೆ ಮಾಡುವುದು ಉತ್ತಮ.

ಮೂಲವ್ಯಾಧಿಯನ್ನು ಒಂದು ವಾರದಲ್ಲಿ ನಿವಾರಣೆ ಮಾಡುವ ಮನೆಮದ್ದು.!

ಮೂಲವ್ಯಾಧಿ ಸಮಸ್ಯೆ ಬಹಳ ನೋವನ್ನು ಕೊಡುವಂತಹ ಸಮಸ್ಯೆ ಯಾಗಿದ್ದು ಈ ಸಮಸ್ಯೆ ಬಂದರೆ ಇದನ್ನು ತಕ್ಷಣವೇ ಗುಣಪಡಿಸಿಕೊಳ್ಳು ವುದು ಬಹಳ ಮುಖ್ಯವಾಗಿರುತ್ತದೆ ಇಲ್ಲವಾದರೆ ಈ ಸಮಸ್ಯೆ ಹೆಚ್ಚಾದರೆ ಅದರಿಂದ ಹೆಚ್ಚಿನ ಪ್ರಮಾಣದ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.

ಹೌದು ಕೆಲವೊಂದಷ್ಟು ಜನರಿಗೆ ಮಲವಿಸರ್ಜನೆ ಮಾಡುವ ಸ್ಥಳದಲ್ಲಿ ಸೀಳು ಬಿಟ್ಟ ಹಾಗೆ ಹಾಗೂ ಕೆಲವೊಂದಷ್ಟು ಜನರಿಗೆ ಮೊಳಕೆ ಬಂದಿರುವ ಹಾಗೆ ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿ ಮೂಲವ್ಯಾಧಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಇದನ್ನೇ ನಾವು ಪಿಸ್ತೂಲ, ಪೈಲ್ಸ್ ಹೀಗೆ ಇನ್ನೂ ಹಲವಾರು ರೀತಿಯ ಹೆಸರುಗಳಿಂದ ಕರೆಯಲಾಗುತ್ತದೆ.

ಇಂತಹ ಯಾವುದೇ ಮೂಲವ್ಯಾಧಿ ಸಮಸ್ಯೆ ಇದ್ದರೂ ಇದನ್ನು 1 ರಿಂದ 3 ವಾರದ ಒಳಗಡೆ ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದು. ಹಾಗಾದರೆ ಯಾವ ಕೆಲವು ವಿಧಾನ ಅನುಸರಿಸುವುದರ ಮೂಲಕ ಈ ಸಮಸ್ಯೆಯನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು ಎನ್ನುವುದರ ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಒಂದು ಮನೆ ಮದ್ದನ್ನು ಮಾಡುವುದಕ್ಕೆ ಬೇಕಾಗಿರುವ ಪದಾರ್ಥ.
* ಮುಟ್ಟಿದರೆ ಮುನಿ ಸೊಪ್ಪು 60 ಗ್ರಾಂ
* ಎಕ್ಕದ ಎಲೆ 20 ಗ್ರಾಂ
* ನುಗ್ಗೆ ಸೊಪ್ಪು 20 ಗ್ರಾಂ
ಇಷ್ಟನ್ನು ಚೆನ್ನಾಗಿ ಚಟ್ನಿಯ ರೂಪದಲ್ಲಿ ಅರೆಯಬೇಕು ಇದನ್ನು ಪೈಲ್ಸ್ ಆಗಿರುವಂತಹ ಜಾಗಕ್ಕೆ ಹಚ್ಚಿ ಒಂದು ಬಟ್ಟೆಯನ್ನು ಕಟ್ಟಿಕೊಂಡು ಮಲಗ ಬೇಕು. ಈ ರೀತಿಯಾಗಿ ಒಂದು ವಾರ ತಪ್ಪದೇ ಪ್ರತಿದಿನ ಮಾಡಬೇಕು, ಈ ರೀತಿ ಮಾಡುವುದರಿಂದ ಎಷ್ಟೇ ಗುರುದ್ವಾರದಲ್ಲಿ ಮೊಳೆ ಬಂದಿದ್ದರು ಅದು ಸಂಪೂರ್ಣವಾಗಿ ಕರಗಿ ಹೋಗುತ್ತದೆ.

ನಂತರ ಹೊಟ್ಟೆಗೆ ತೆಗೆದುಕೊಳ್ಳುವ ಔಷಧಿ ಯಾವುದು ಎಂದು ನೋಡುವುದಾದರೆ ಮೇಲೆ ಹೇಳಿದಂತೆ ಮುಟ್ಟಿದರೆ ಮುನಿ ಸೊಪ್ಪಿನ ಎಲೆ ತೆಗೆದುಕೊಂಡು ಅದನ್ನು ಚೆನ್ನಾಗಿ ಅರೆಯಬೇಕು ಯಾವುದೇ ನೀರನ್ನು ಮಿಶ್ರಣ ಮಾಡದೆ ಅದನ್ನ ಚೆನ್ನಾಗಿ ಅರೆದು ಅದರಲ್ಲಿ ಬರುವಂತಹ ರಸವನ್ನು ತೆಗೆದು ಕೊಂಡು ಅದನ್ನು ಮಜ್ಜಿಗೆಯಲ್ಲಿ ಮಿಶ್ರಣ ಮಾಡಿ ಬೆಳಗ್ಗಿನ ಸಮಯ 5 ರಿಂದ 5:30 ಗಂಟೆ ಒಳಗಾಗಿ ಸೇವನೆ ಮಾಡಬೇಕು ಹೌದು ಈ ಸಮಯ ದಲ್ಲಿ ಕಡ್ಡಾಯವಾಗಿ ಸೇವನೆ ಮಾಡಲೇಬೇಕು.

ಈ ಸಮಯವನ್ನು ಬಿಟ್ಟು ಬೇರೆ ಸಮಯದಲ್ಲಿ ನೀವು ಇದನ್ನು ಸೇವನೆ ಮಾಡಿದರೆ ಇದರ ಒಂದು ಪ್ರತಿಫಲ ನಿಮಗೆ ಸಿಗುವುದಿಲ್ಲ ಆದ್ದರಿಂದ ನಿರ್ದಿಷ್ಟವಾದಂತಹ ಈ ಸಮಯದಲ್ಲಿ ನೀವು ಇದನ್ನು ತೆಗೆದುಕೊಳ್ಳುವುದರಿಂದ ಇದರ ಒಂದು ಪ್ರತಿಫಲವನ್ನು ನೀವು ಪಡೆಯಬಹುದಾಗಿದೆ.

ಕೆಲವೊಂದಷ್ಟು ಜನ ಇದನ್ನು ಕಡ್ಡಾಯವಾಗಿ ಅನುಸರಿಸಿ ಕೇವಲ ಮೂರ್ನಾಲ್ಕು ದಿನದಲ್ಲಿ ಗುಣಪಡಿಸಿಕೊಂಡಂತಹ ಎಷ್ಟೋ ಉದಾಹರಣೆಗಳನ್ನು ನಾವು ನೋಡಬಹುದು. ಸರಿ ಸುಮಾರು ನೂರಕ್ಕೆ ತೊಂಬತ್ತರಷ್ಟು ಜನರಿಗೆ ಈ ವಿಧಾನ ತುಂಬಾ ಉಪಯುಕ್ತವಾಗಿ ಕೆಲಸ ಮಾಡುತ್ತದೆ.

ಆದರೆ ಕೇವಲ 10% ಜನರಿಗೆ ಈ ಒಂದು ಪ್ರಯೋಗ ಮನೆಮದ್ದು ಕೆಲಸ ಮಾಡುವುದಿಲ್ಲ ಅಂತವರಿಗೆ ಆ ಒಂದು ಮೂಲವ್ಯಾಧಿಯ ಜಾಗದಲ್ಲಿ ಹಲವಾರು ಇನ್ಫೆಕ್ಷನ್ ಗಳು ಆಗಿರುತ್ತದೆ. ಕೆಲವೊಮ್ಮೆ ಅದು ಗೆಡ್ಡೆ ಯಾಗಿ ಕ್ಯಾನ್ಸರ್ ಗೂ ಸಹ ತಿರುಗಬಹುದು. ಆದ್ದರಿಂದ ಅದನ್ನು ನೀವು ಸೂಕ್ತ ವೈದ್ಯರ ಬಳಿ ಹೋಗಿ ಅದರಲ್ಲೂ ಆಯುರ್ವೇದ ಆಸ್ಪತ್ರೆಗಳಿಗೆ ಹೋಗಿ ನಾಡಿ ಪರೀಕ್ಷೆಯ ಮೂಲಕ ಅದನ್ನು ಪತ್ತೆ ಮಾಡಿ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ಮುಖ್ಯ.

ಪ್ರತಿಯೊಬ್ಬರಿಗೂ ಕೂಡ ಮೂಲವ್ಯಾಧಿ ಸಮಸ್ಯೆ ಬಂದ ತಕ್ಷಣ ಆಪರೇಷನ್ ಮಾಡಿಸಿಕೊಳ್ಳಬೇಕು ಎಂದು ಹೆಚ್ಚು ಆಲೋಚನೆ ಮಾಡುತ್ತಿರುತ್ತಾರೆ ಆದರೆ ಆಯುರ್ವೇದ ಔಷಧಿ ಯಾವುದೇ ರೀತಿಯ ಸಮಸ್ಯೆಗೂ ಆಪರೇಷನ್ ಇಲ್ಲದೆ ಸೂಕ್ತವಾದಂತಹ ಮನೆಮದ್ದುಗಳು ಕೆಲವೊಂದು ವಿಧಾನಗಳನ್ನು ಅನುಸರಿಸುವುದರ ಮೂಲಕ ಎಲ್ಲಾ ಸಮಸ್ಯೆಗಳನ್ನು ಸಹ ದೂರ ಮಾಡಿಕೊಳ್ಳಬಹುದಾಗಿದೆ.

https://youtu.be/D4HoKHwe5Qw?si=Xml8fRPnr05H4dDJ