Home Blog Page 128

ಮನೆಯಲ್ಲಿ ಬೀರು ಈ ದಿಕ್ಕಿಗೆ ಇಟ್ಟಿದ್ದರೆ ಇಂದೇ ಬದಲಿಸಿ, ಹಣ ಕೈಯಲ್ಲಿ ಉಳಿಯಲು ಯಾವಾಗಲೂ ಈ ದಿಕ್ಕನ್ನೇ ಪಾಲಿಸಿ.!

 

ಮನೆಯಲ್ಲಿ ದುಡ್ಡು ಇಡುವಂತಹ ಬೀರು ಆಗಿರಬಹುದು ಅಥವಾ ಹಣಕಾಸು ಇಡುವಂತಹ ಪೆಟ್ಟಿಗೆ ಆಗಿರಬಹುದು ಈ ದಿಕ್ಕಲಿ ಇಟ್ಟಿದ್ದೆ ಆದಲ್ಲಿ ಸಾಕ್ಷಾತ್ ಲಕ್ಷ್ಮಿ ಹಾಗೂ ಕುಬೇರ ದೇವನ ಅನುಗ್ರಹದಿಂದ ವಿಶೇಷವಾದಂತಹ ಬದಲಾವಣೆಗಳು ಉಂಟಾಗುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಯಾವ ರೀತಿಯಾಗಿ ಯಾವ ದಿಕ್ಕಿಗೆ ಹಣಕಾಸನ್ನು ಇಡಬೇಕು ಹಾಗೂ ಹಣಕಾಸು ಇಡುವಂತಹ ಬೀರುವನ್ನು ಇಟ್ಟ ಮೇಲೆ ಯಾವ ಕೆಲವು ನಿಯಮಗಳನ್ನು ಅನುಸರಿಸಬೇಕು ಎನ್ನುವುದನ್ನು ಈ ದಿನ ತಿಳಿಯೋಣ. ವಾಸ್ತು ಶಾಸ್ತ್ರಗಳಲ್ಲಿ ಪ್ರಧಾನವಾಗಿರುವಂತಹ ದಿಕ್ಕುಗಳು ಪೂರ್ವ ಪಶ್ಚಿಮ ಉತ್ತರ ಹಾಗೂ ದಕ್ಷಿಣ. ಲಕ್ಷ್ಮಿ ಕಟಾಕ್ಷ ಸಿಗಬೇಕು ಹಾಗೂ ಮನೆಯಲ್ಲಿ ಇರುವಂತಹ ಹಣಕಾಸಿನ ಸಮಸ್ಯೆಗಳು ಬಗೆಹರಿಯಬೇಕು.

ನಾವು ಮನೆಯಲ್ಲಿ ಇಟ್ಟಿರುವಂತಹ ಬೀರುವಿನಿಂದ ಅದೃಷ್ಟ ಎನ್ನುವುದು ಪ್ರಾಪ್ತಿಯಾಗಬೇಕು ಎಂದರೆ ಈ ಒಂದು ವಿಚಾರವನ್ನು ನೀವು ತಲೆಯಲ್ಲಿ ಇಟ್ಟುಕೊಳ್ಳಬೇಕು. ಹಾಗಾಗಿ ಯಾರೆಲ್ಲ ಮನೆಯಲ್ಲಿ ಬೀರುವನು ಯಾವ ದಿಕ್ಕಿನಲ್ಲಿ ಇಟ್ಟಿದ್ದೀರಿ ಹಾಗೇನಾದರೂ ವಿರುದ್ಧ ದಿಕ್ಕಿನಲ್ಲಿ ಇಟ್ಟಿದ್ದರೆ ಅದನ್ನು ಈಗಲೇ ಸರಿಪಡಿಸಬೇಕು ಹಾಗಾದರೆ ಆದಿಕ್ಕು ಯಾವುದು ಹಾಗೂ ಅದರ ಒಂದು ವಿಶೇಷತೆಗಳು ಏನು ಹಾಗೂ ಅದರಿಂದ ಆಗುವ ಲಾಭಗಳೇನು ನಷ್ಟಗಳೇನು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈಗ ತಿಳಿಯೋಣ.

* ನೀವು ಮನೆಯಲ್ಲಿ ಬೀರು ಇಡಬೇಕಾದರೆ ಮನೆಯ ನೈರುತ್ಯ ದಿಕ್ಕಿನಲ್ಲಿ ಇಡಬೇಕು. ಹಾಗೂ ಆ ಬೀರುವನ್ನು ತೆಗೆದರೆ ಅದರ ಮುಖ ಉತ್ತರ ದಿಕ್ಕನ್ನು ನೋಡಬೇಕು. ಅಂದರೆ ಕುಬೇರನ ದಿಕ್ಕಿಗೆ ಮುಖವನ್ನು ಮಾಡಿ ಆ ಒಂದು ಬಾಗಿಲನ್ನು ತೆರೆದಾಗ ವಿಶೇಷವಾಗಿ ಕುಬೇರ ದೇವನ ಅನು ಗ್ರಹ ಸಿಗುತ್ತದೆ. ಯಾವ ಜಾಗ ಖಾಲಿ ಇರುತ್ತದೆಯೋ ಆ ಒಂದು ಜಾಗ ದಲ್ಲಿ ಕುಬೇರ ದೇವ ಬಂದು ಸೇರುತ್ತಾನೆ.

ಅದೇ ರೀತಿಯಾಗಿ ನೀವು ಬೀರುವನ್ನು ತೆರೆದಾಗ ಉತ್ತರ ದಿಕ್ಕಿಗೆ ಬಾಗಿಲು ತೆರೆದುಕೊಂಡಾಗ ಬೇರೆ ದೇವನ ಅನುಗ್ರಹ ಆ ಒಂದು ಜಾಗಕ್ಕೆ ಬಂದು ಸೇರುತ್ತದೆ. ಹಾಗಾಗಿ ಈ ಒಂದು ಕಾರಣಕ್ಕಾಗಿಯೇ ನೀವು ನಿಮ್ಮ ಮನೆಯಲ್ಲಿ ಬೀರುವನ್ನು ನೈರುತ್ಯ ದಿಕ್ಕಿಗೆ ಇಡುವುದು ತುಂಬಾ ಒಳ್ಳೆಯದು.

ಹಾಗೇನಾದರೂ ನೀವು ಬೀರುವನ್ನು ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ ನಿಮ್ಮ ಬೀರುವಿನಲ್ಲಿರುವಂತಹ ಹಣ ನೀರು ಹರಿದುಕೊಂಡು ಹೋಗುವ ಹಾಗೆ ಖಾಲಿಯಾಗುತ್ತದೆ ನೀವು ಎಷ್ಟೇ ಪ್ರಯತ್ನ ಪಟ್ಟರೂ ಹಣಕಾಸನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಈಶಾನ್ಯ ದಿಕ್ಕಿಗೆ ಅಧಿಪತಿ ಜಲದೇವ ಆದ್ದರಿಂದ ನೀವೇನಾದರೂ ಈಶಾನ್ಯ ದಿಕ್ಕಿನಲ್ಲಿ ಬೀರು ಇಟ್ಟಿದ್ದರೆ ಅದನ್ನು ಈಗಲೇ ಬದಲಾಯಿಸಿ.

ಅದೇ ರೀತಿಯಾಗಿ ಇನ್ನು ಕೆಲವೊಂದಷ್ಟು ಜನ ಆಗ್ನೇಯ ದಿಕ್ಕಿಗೆ ಬೀರುವನ್ನು ಇಟ್ಟಿರುತ್ತಾರೆ. ಆದರೆ ಆಗ್ನೇಯ ದಿಕ್ಕಿನ ಅಧಿಪತಿ ಅಗ್ನಿ ದೇವ ಹೌದು ಸೂರ್ಯ ಯಾವ ರೀತಿಯಾಗಿ ಸುಡುತ್ತಾನೋ ಅದೇ ರೀತಿ ಯಾಗಿ ನಾವೇನಾದರೂ ಆ ದಿಕ್ಕಿನಲ್ಲಿ ಬೀರುವನ್ನು ಇಟ್ಟಿದ್ದರೆ ಅದರಲ್ಲಿ ಇರುವಂತಹ ಹಣಕಾಸು ಬೆಲೆ ಬಾಳುವಂತಹ ಚಿನ್ನ ಎಲ್ಲವೂ ಕೂಡ ಸುಟ್ಟು ಹೋಗುತ್ತದೆ ಎನ್ನುವುದರ ಅರ್ಥ ಇದಾಗಿದೆ.

ಆದ್ದರಿಂದ ಆಗ್ನೇಯ ದಿಕ್ಕಿನಲ್ಲಿಯೂ ಕೂಡ ಯಾವುದೇ ಕಾರಣಕ್ಕೂ ಬೀರುವನ್ನು ಇಡಬೇಡಿ. ಹಾಗೂ ಇನ್ನೂ ಕೆಲವೊಂದಷ್ಟು ಜನ ವಾಯುವ್ಯ ದಿಕ್ಕಿಗೆ ಬೀರುವನು ಇಟ್ಟಿರುತ್ತಾರೆ. ಆದರೆ ವಾಯುವ್ಯ ದಿಕ್ಕಿನ ಅಧಿಪತಿ ವಾಯುದೇವ ಹಾಗೇನಾದರೂ ನೀವು ವಾಯುವ್ಯ ದಿಕ್ಕಿನಲ್ಲಿ ಹಣಕಾಸನ್ನು ಇಟ್ಟರೆ ವಾಯು ಹೇಗೆ ಎಲ್ಲಾ ಕಡೆಯೂ ಹಬ್ಬುತ್ತದೆಯೋ ಅದೇ ರೀತಿ ನಿಮ್ಮ ಹಣಕಾಸು ಕೂಡ ಒಂದು ಕಡೆ ನೆಲೆಯಾಗುವುದಿಲ್ಲ ಒಂದಲ್ಲ ಒಂದು ರೀತಿಯಾಗಿ ಹಣ ಖರ್ಚಾಗುತ್ತ ಹೋಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಇದನ್ನ ತಿಂದ್ರೆ 100 ವರ್ಷ ನಿಮ್ಮ ಬಲ ತೆಗ್ಗಲ್ಲ, ಸೊಂಟ ಬಗ್ಗಲ್ಲ, ನಿಶಕ್ತಿ ಬಲಹೀನತೆ ನರಗಳ ಮೂಳೆಗಳ ಸೆಳೆತ ಲಕ್ವಾ ಪೈಲ್ಸ್ ಎಲ್ಲದಕ್ಕೂ ಮನೆ ಮದ್ದು.!

 

ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಆಯುರ್ವೇದದ ಸಸ್ಯ. ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಬಹಳ ಪ್ರಮುಖವಾದ ಕೆಲಸವನ್ನು ಮಾಡುತ್ತದೆ ಎಂದು ಹೇಳಬಹುದು. ಹೌದು ಇದರ ಹೆಸರು ಅತಿಬಲ. ಇದರ ಹೆಸರೇ ತಿಳಿಸುವಂತೆ ಈ ಒಂದು ಸಸ್ಯದ ಗಿಡ ಹೂವು ಕಾಂಡ ಬೇರು ಪ್ರತಿಯೊಂದು ಕೂಡ ಆಯುರ್ವೇದದ ಔಷಧೀಯ ಗುಣವನ್ನು ಹೊಂದಿದೆ.

ಹಾಗಾಗಿ ಇದನ್ನು ಪ್ರತಿಯೊಬ್ಬರೂ ಕೂಡ ಉಪಯೋಗ ಮಾಡುವುದು ಬಹಳ ಒಳ್ಳೆಯದು.ಹಾಗಾದರೆ ಈ ದಿನ ಈ ಒಂದು ಸಸ್ಯವನ್ನು ಯಾವ ರೀತಿಯಾಗಿ ಔಷಧಿಯಾಗಿ ಉಪಯೋಗಿಸಿದರೆ. ನಮಗೆ ಯಾವ ರೀತಿಯ ಪ್ರಯೋಜನ ಸಿಗುತ್ತದೆ ಹಾಗೂ ಯಾವ ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳಬಹುದು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.

ಪ್ರಾಚೀನ ಕಾಲದಿಂದಲೂ ಕೂಡ ಇದನ್ನು ಆಯುರ್ವೇದದ ಔಷಧಿಯಲ್ಲಿ ಉಪಯೋಗ ಮಾಡುತ್ತಿದ್ದರು. ಅದೇ ರೀತಿಯಾಗಿ ಇಂದಿಗೂ ಕೂಡ ಇದರ ಬಳಕೆ ಮಾಡುತ್ತಿದ್ದಾರೆ ಎಂದು ಹೇಳಬಹುದು ರಾಮಾಯಣ ಮಹಾಭಾರತದಲ್ಲಿಯೂ ಕೂಡ ಈ ಒಂದು ಸಸ್ಯದ ಒಂದು ಮಹತ್ವ ಇದೆ ಹೌದು ಅದೇನೆಂದರೆ ಗಾಂಧಾರಿ ತನ್ನ ಮಗ ದುರ್ಯೋಧನ ಅತಿ ಹೆಚ್ಚು ಬುದ್ಧಿವಂತ ಶಕ್ತಿಶಾಲಿಯಾಗಬೇಕು ಎನ್ನುವ ಉದ್ದೇಶದಿಂದ ಅವಳು ಅವನಿಗೆ ಈ ಒಂದು ಸಸ್ಯದ ಎಲೆಯ ರಸವನ್ನು ಕೊಡುತ್ತಿದ್ದಳು ಎಂಬ ಉಲ್ಲೇಖ ಇದೆ.

ಇಷ್ಟೆಲ್ಲಾ ಔಷಧಿಯ ಗುಣ ಹೊಂದಿರುವಂತಹ ಈ ಒಂದು ಸಸ್ಯ ನಮ್ಮ ದೇಶದ ಹಲವಾರು ಭಾಗಗಳಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಹೆಚ್ಚಿನ ಜನಕ್ಕೆ ಇದರ ಒಂದು ಔಷಧಿಯ ಗುಣದ ರಹಸ್ಯ ತಿಳಿದಿಲ್ಲ. ಬದಲಿಗೆ ಕೆಲವೊಂದಷ್ಟು ಜನ ಇದನ್ನು ಕಳೆ ಗಿಡ ಎಂದು ಕಿತ್ತು ಹಾಕುತ್ತಾರೆ. ಆದರೆ ಈಗ ನಾವು ಹೇಳುವಂತಹ ಇದರ ಒಂದು ಔಷಧೀ ಯ ಗುಣ ನಿಮಗೆ ತಿಳಿದರೆ ಖಂಡಿತವಾಗಿಯೂ ನೀವು ಅದನ್ನು ಕಿತ್ತು ಹಾಕುವುದಿಲ್ಲ.

ಬದಲಿಗೆ ಎಲ್ಲೇ ಇದ್ದರೂ ಅದನ್ನು ತಂದು ನಿಮ್ಮ ಮನೆಯ ಸುತ್ತಮುತ್ತ ನೆಟ್ಟು ಅದರ ಒಂದು ಪ್ರಯೋಜನವನ್ನು ಪಡೆದುಕೊಳ್ಳುತ್ತೀರಿ. ಹಾಗಾದರೆ ಇದನ್ನು ಯಾವ ರೀತಿಯಾಗಿ ಸೇವನೆ ಮಾಡುವುದರಿಂದ ಯಾವ ಸಮಸ್ಯೆಗಳನ್ನು ಹೇಗೆ ದೂರ ಮಾಡಿಕೊಳ್ಳ ಬಹುದು ಎನ್ನುವ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.

* ಎಲ್ಲಾದರೂ ಬಿದ್ದು ನಿಮಗೆ ಗಾಯವಾಗಿದ್ದರೆ ಆ ಜಾಗಕ್ಕೆ ಅತಿಬಲ ಸಸ್ಯದ ಎಲೆಯ ರಸವನ್ನು ಹಚ್ಚುತ್ತಾ ಬರುವುದರಿಂದ ಆ ಗಾಯ ಸಂಪೂರ್ಣವಾಗಿ ಗುಣವಾಗುತ್ತದೆ.
* ಅದೇ ರೀತಿಯಾಗಿ ಯಾರಿಗೆ ಲಕ್ವಾ ಅಂದರೆ ಪಾಶ್ವ ವಾಯು ಆಗಿರು ತ್ತದೆಯೋ ಅಂತವರು ಈ ಒಂದು ಎಲೆಯನ್ನು ಎಳ್ಳೆಣ್ಣೆಯಲ್ಲಿ ಚೆನ್ನಾಗಿ ಸಣ್ಣ ಉರಿಯಲ್ಲಿ ಕುದಿಸಿಕೊಳ್ಳಬೇಕು ಆನಂತರ ಈ ಒಂದು ಎಣ್ಣೆ ಯನ್ನು ಪ್ರತಿನಿತ್ಯ ಪಾಶ್ವ ವಾಯು ಆಗಿರುವಂತಹ ಸ್ಥಳಕ್ಕೆ ಹಾಕಿ ಮಸಾಜ್ ಮಾಡುತ್ತಾ ಬರುವುದರಿಂದ ಆ ಒಂದು ಸಮಸ್ಯೆಯೂ ಕೂಡ ದೂರವಾಗುತ್ತದೆ.

ಅದೇ ರೀತಿಯಾಗಿ ಅದರ ಎಲೆಯನ್ನು ಕೂಡ ಚೆನ್ನಾಗಿ ಕುದಿಸಿ ಆ ನೀರನ್ನು ಕೂಡ ಕಷಾಯದ ರೂಪದಲ್ಲಿ ಸೇವನೆ ಮಾಡುತ್ತಾ ಬರುವು ದರಿಂದ ಅವರ ರಕ್ತನಾಳಗಳಲ್ಲಿ ರಕ್ತ ಸರಾಗವಾಗಿ ಸಂಚಾರವಾಗುತ್ತದೆ ಇದರಿಂದ ಆ ಒಂದು ಸಮಸ್ಯೆ ಗುಣಮುಖವಾಗುತ್ತದೆ.
* ಅದೇ ರೀತಿಯಾಗಿ ಈ ಸಸ್ಯದ ಎಲೆಯನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಉಗುರು ಬೆಚ್ಚಗಿನ ನೀರಿನಲ್ಲಿ ಈ ಪುಡಿಯನ್ನು ಹಾಕಿ ಬಾಯಿ ಮುಕ್ಕಳಿಸುವುದರಿಂದ ಹಲ್ಲುಗಳಲ್ಲಿ ಏನಾದರೂ ಹುಳು ಇದ್ದರೆ ಅವೆಲ್ಲವೂ ಕೂಡ ದೂರವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಮಹಿಳೆಯರಲ್ಲಿ ಗರ್ಭಕೋಶ ತೆಗೆದ ನಂತರ ಏನೆಲ್ಲಾ ಬದಲಾವಣೆಗಳು, ಆಗುತ್ತೆ ಇದಕ್ಕೆ ಪರಿಹಾರವೇನು ನೋಡಿ.!

ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವಂತಹ ಹಲ ವಾರು ಸಮಸ್ಯೆಗಳಿಂದ ಅವರು ತಮ್ಮ ಗರ್ಭಕೋಶವನ್ನು ತೆಗೆಸಿಕೊಳ್ಳು ವಂತಹ ಪರಿಸ್ಥಿತಿಗೆ ಬಂದಿದ್ದಾರೆ. ಆದರೆ ಅವರು ತಕ್ಷಣದಲ್ಲಿ ಆ ಸಮಸ್ಯೆ ಯಿಂದ ಸಂಪೂರ್ಣವಾಗಿ ಮುಕ್ತಿಯನ್ನು ಹೊಂದಬಹುದು ಎಂದು ಈ ರೀತಿಯ ನಿರ್ಧಾರವನ್ನು ಮಾಡುತ್ತಾರೆ.

ಆದರೆ ಗರ್ಭಕೋಶವನ್ನು ತೆಗೆಸಿದ ನಂತರ ಯಾವ ಕೆಲವು ಸಮಸ್ಯೆಗಳು ಎದುರಾಗುತ್ತದೆ ಎನ್ನುವ ಆಲೋಚನೆಯನ್ನು ಸಹ ಮಾಡುವುದಿಲ್ಲ. ಆದರೆ ಗರ್ಭಕೋಶ ತೆಗೆಸಿದ ನಂತರ ಅವರಲ್ಲಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಎದು ರಾಗುತ್ತದೆ. ಹಾಗಾದರೆ ಈ ದಿನ ಮಹಿಳೆಯರಲ್ಲಿ ಗರ್ಭಕೋಶ ತೆಗೆದ ನಂತರ ಯಾವ ರೀತಿಯ ಕೆಲವು ಬದಲಾವಣೆಗಳು ಉಂಟಾಗುತ್ತದೆ.

ಹಾಗೂ ಈ ಸಮಸ್ಯೆಯನ್ನು ಸರಿಪಡಿಸಬಹುದಾ ಹಾಗೂ ಯಾವ ವಿಧಾನ ಅನುಸರಿಸುವುದರಿಂದ. ಈ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಮಾಹಿತಿಯನ್ನು ನೋಡೋಣ. ಮೊದಲನೆಯದಾಗಿ ಗರ್ಭಕೋಶ ತೆಗೆಸಿದ ನಂತರ ಯಾವ ಸಮಸ್ಯೆಗಳು ಉಂಟಾಗುತ್ತದೆ ಎಂದು ನೋಡುವುದಾದರೆ.

* ಮೊದಲನೆಯದಾಗಿ ಅವರ ದೇಹದಲ್ಲಿರುವಂತಹ ಹಾರ್ಮೋನ್ ಗಳು ಇಂಬ್ಯಾಲೆನ್ಸ್ ಆಗಲು ಪ್ರಾರಂಭವಾಗುತ್ತದೆ.
* ಗರ್ಭಕೋಶ ತೆಗೆಸುವುದರಿಂದ ಅವರಲ್ಲಿ ಈಸ್ಟ್ರೋಜನ್ ಕೊರತೆ ಉಂಟಾಗುತ್ತದೆ ಅಂದರೆ ಅವರಲ್ಲಿ ಆರ್ಥರೈಟಿಸ್, ಕೈಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು ಹಾಗೂ ಅವರ ಮನಸ್ಥಿತಿ ಬದಲಾಗುತ್ತಾ ಇರುವುದು ಹೀಗೆ ಇನ್ನೂ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತದೆ.

* ಮೊದಲೇ ಹೇಳಿದಂತೆ ಈಸ್ಟ್ರೋಜನ್ ಕೊರತೆ ಉಂಟಾಗುತ್ತದೆ ಅಂದರೆ ಇದರಿಂದ ಬರುವಂತಹ ಎಲ್ಲಾ ಪೌಷ್ಟಿಕಾಂಶ ನಮ್ಮ ದೇಹಕ್ಕೆ ಸೇರುವುದಿಲ್ಲ. ಆಗ ನಮಗೆ ಕ್ಯಾಲ್ಸಿಯಂ ಗಳ ಕೊರತೆ ಉಂಟಾಗಿ ಈ ರೀತಿಯ ನೋವುಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ.

* ಅದರಲ್ಲೂ ಇನ್ನು ಕೆಲವೊಂದಷ್ಟು ಜನರಿಗೆ ನಮ್ಮ ಚರ್ಮದಲ್ಲಿ ಯಾ ವುದೇ ರೀತಿಯ ತೇವಾಂಶ ಇಲ್ಲದೆ ಇರುವುದು ಅದರಲ್ಲೂ ಪ್ರೈವೇಟ್ ಪಾರ್ಟ್ ಗಳಲ್ಲಿ ಚರ್ಮ ಒಣಗಿದ ರೀತಿ ಅನುಭವ ಉಂಟಾಗುತ್ತದೆ.
ಕೆಲವೊಂದಷ್ಟು ಜನ ಏನೋ ಸಮಸ್ಯೆ ಉಂಟಾಗಿದೆ ಎಂದು ಆಂಟಿ ಬಯೋಟಿಕ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ.

ಆದರೆ ಈ ರೀತಿ ತೆಗೆದು ಕೊಳ್ಳುವುದರಿಂದ ಮತ್ತಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಯಾವುದೇ ರೀತಿಯ ಮಾತ್ರೆಗಳನ್ನು ತೆಗೆದುಕೊಳ್ಳಬಾರದು. ಹಾಗೂ ಗರ್ಭಕೋಶ ತೆಗೆಸಿದಂತಹ ಮಹಿಳೆಯರ ತಲೆ ಕೂದಲು ಯಥೇಚ್ಛವಾಗಿ ಉದುರಲು ಪ್ರಾರಂಭವಾಗುತ್ತದೆ.

ನಮ್ಮ ದೇಹದಲ್ಲಿ ಯಾವುದೇ ರೀತಿಯ ಪೌಷ್ಟಿಕಾಂಶ ಉತ್ಪತ್ತಿಯಾಗದೆ ಇರುವುದರಿಂದ ನಮ್ಮ ಕೂದಲಿಗೆ ಬೇಕಾದ ಪೌಷ್ಟಿಕಾಂಶ ಸಿಗದೇ ಕೂದಲು ಉದುರಲು ಪ್ರಾರಂಭವಾಗುತ್ತದೆ. ಗರ್ಭ ಕೋಶ ತೆಗಿಸಿದಂತಹ ಅನೇಕ ಮಹಿಳೆಯರಲ್ಲಿ ಈ ಒಂದು ನಿದ್ರಾಹೀನತೆಯ ಸಮಸ್ಯೆ ಸರ್ವೇಸಾಮಾನ್ಯ ಎಂದೇ ಹೇಳಬಹುದು. ಎಲ್ಲರಿಗೂ ತಿಳಿದಿರುವಂತೆ ಒಬ್ಬ ಮನುಷ್ಯ ಸರಿ ಸುಮಾರು 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು.

ಹಾಗೇನಾದರೂ ಸರಿಯಾಗಿ ನಿದ್ರೆ ಮಾಡಿಲ್ಲ ಎಂದರೆ ಅವನ ಮನಸ್ಸಿನ ಮೇಲೆ ಅದು ನೇರವಾಗಿ ಪರಿ ಣಾಮ ಬೀರುತ್ತದೆ. ಹಾಗಾಗಿ ಗರ್ಭಕೋಶ ತೆಗೆಸುವ ಮುನ್ನ ಹಲವಾರು ಆಲೋಚನೆಯನ್ನು ಮಾಡುವುದು ಉತ್ತಮ ಹಾಗಾದರೆ ಈಸ್ಟ್ರೋಜನ್ ಅನ್ನು ಹೇಗೆ ನಾವು ಸರಿಯಾದ ರೀತಿಯಲ್ಲಿ ಮಾಡಬಹುದು ಎಂದು ನೋಡುವುದಾದರೆ.

ಅಗಸೆ ಬೀಜವನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಅದನ್ನು ಪುಡಿ ಮಾಡಿಟ್ಟುಕೊಂಡು ಅದನ್ನು ಮಜ್ಜಿಗೆಯ ಜೊತೆ ಮಿಶ್ರಣ ಮಾಡಿ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಈಸ್ಟ್ರೋಜನ್ ಅನ್ನು ಉತ್ಪತ್ತಿ ಮಾಡುವುದಕ್ಕೆ ಅಂದರೆ ಉತ್ತೇಜಿಸುವುದಕ್ಕೆ ಸಹಕಾರಿಯಾಗುತ್ತದೆ. ಆನಂತರ ನಾವು ಈ ರೀತಿ ಸಮಸ್ಯೆಗಳನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಮದುವೆಯಾದ ಪುರುಷರು ಮತ್ತೊಬ್ಬರ ಹೆಂಡತಿ ಕಡೆಗೆ ಹೆಚ್ಚು ಆಕರ್ಷಣೆ ಆಗೋದು ಯಾಕೆ, ಅವರು ನಿಜಕ್ಕೂ ಬಯಸೋದೇನು ಗೊತ್ತಾ.!

 

ಗಂಡು ಹೆಣ್ಣು ಎರಡೂ ಈ ಸೃಷ್ಟಿಯ ಅವಿಭಾಜ್ಯ ಅಂಗವಾಗಿದ್ದು ಗಂಡು ಹೆಣ್ಣು ಇದ್ದರೆ ಮಾತ್ರ ಜೀವ ಸೃಷ್ಟಿ ಸಾಧ್ಯ. ಇಂತಹ ಒಂದು ಬಾಂಧವ್ಯಕ್ಕೆ ಬೆಸುಗೆ ಹಾಕುವುದೇ ಮದುವೆ. ಒಂದು ಗಂಡಿಗೆ ಹಾಗೂ ಹೆಣ್ಣಿಗೆ ಮದುವೆ ಅನ್ನುವುದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ ಎಂದು ಹೇಳಲಾಗುತ್ತದೆ ಆದರೆ ಈಗಿನ ಕಾಲದಲ್ಲಿ ಈ ಮದುವೆಗೆ ಅರ್ಥವೇ ಇಲ್ಲದಂತಾಗಿದೆ ಪ್ರೀತಿಸಿ ಮದುವೆ ಆದರೂ, ಅಥವಾ ಅರೆಂಜ್ ಮದುವೆ ಆದರೂ ಕೇವಲ ನಾಲ್ಕು ದಿನದ ಆಟ ಅನ್ನುವಂತಾಗಿದೆ.

ಇದಕ್ಕೆ ಪೂರಕ ಎನ್ನುವ ಹಾಗೆ ಮದುವೆಯಾದ ಪುರುಷರು ಮತ್ತೊಬ್ಬರ ಹೆಂಡತಿಯ ಕಡೆಗೆ ಆಕರ್ಷಣೆ ಆಗುತ್ತಾರೆ. ಈ ರೀತಿ ಆಗುವುದು ಯಾಕೆ ಗೊತ್ತಾ? ಇದಕ್ಕೆ ಕಾರಣ ಏನು ಎಂದು ಈ ಕೆಳಗೆ ತಿಳಿಯೋಣ. ಈ ಜಗತ್ತು ಅನ್ನುವುದೇ ಒಂದು ವಿಸ್ಮಯ. ಜಗತ್ತಿನ ಸೃಷ್ಟಿಯಲ್ಲಿ ಭಾಗವಾದ ಮಾನವ ಜನ್ಮ ಕೂಡ ಒಂದು ಅದ್ಭುತವೇ. ಈ ಗಂಡು-ಹೆಣ್ಣು ಪರಸ್ಪರ ಆಕರ್ಷಣೆಗೆ ಒಳಗಾಗುವುದು ನೈಸರ್ಗಿಕ ಪ್ರಕ್ರಿಯೆ ಎಂದೇ ಹೇಳಬಹುದು.

ಮನುಷ್ಯ ಜೀವನವನ್ನು ಧರ್ಮಾರ್ಥ ಕಾಮ ಮೋಕ್ಷಗ ಳೆಂಬ ಪುರುಷಾರ್ಥಗಳಲ್ಲಿ ಅರ್ಥೈಸಲಾಗುತ್ತದೆ. ಸ್ತ್ರೀ-ಪುರುಷ ಸಂಬಂಧದ ವಿಷಯದಲ್ಲೂ ಅಷ್ಟೆ. ವಿವಾಹಿತರನ್ನೂ ಅವಿವಾಹಿತರನ್ನೂ ರಕ್ಷಿಸುವ ಒಂದು ಸಭ್ಯಸುಂದರ ಚೌಕಟ್ಟು ‘ವಿವಾಹ’ ಗಂಡು-ಹೆಣ್ಣು. ಈ ಸಂಬಂಧದಲ್ಲಿ ಬದ್ಧರಾಗುವಾಗ ಆ ಜೀವನವೂ ಪರಸ್ಪರ ಮೈತ್ರಿ ನಿಷ್ಠೆ ಪ್ರಾಮಾಣಿಕತೆಗಳನ್ನು ಪಾಲಿಸುತ್ತೇವೆಂದು ಪ್ರತಿಜ್ಞೆಯನ್ನು ಮಾಡುತ್ತಾರೆ.

ಇದು ಗುರುಹಿರಿಯರ, ಬಂಧುಮಿತ್ರರ, ಕುಲದೇವರ ಮತ್ತು ಅಗ್ನಿಯ ಸಾಕ್ಷಿಯಾಗಿ ನಡೆಯುತ್ತದೆ. ಇವೆಲ್ಲ ಮೂಢನಂಬಿಕೆಗಳಲ್ಲ. ಮನಸ್ಸು ಬುದ್ಧಿಗಳಿಗೆ ಅಪಾರ ಸಂಸ್ಕಾರವನ್ನು ನೀಡುವಂತಹ ಸಾಂಸ್ಕೃತಿಕ ಬೋಧಕಗಳು ದ್ಯೋತಕಗಳು. ಆದರೆ ಇತ್ತೀಚಿನ ದಿನಗಳಲ್ಲಿ ಗಂಡು ಹೆಣ್ಣು ಮದುವೆ ಆಗಿ ಕೆಲವು ತಿಂಗಳುಗಳ ಕಾಲ ಅಥವಾ ಕೆಲವು ವರ್ಷಗಳ ಕಾಲ ಚೆನ್ನಾಗಿರುತ್ತಾರೆ.

ಆ ನಂತರ ಪರಸ್ಪರ ಜಗಳ, ಕಿತ್ತಾಟ, ಮನಸ್ತಾಪ ಶುರುವಾಗಿ ಬಿಡುತ್ತದೆ. ಇದಕ್ಕೆ ಹೆಚ್ಚಾಗಿ ಪುರುಷನು ಇನ್ನೊಬ್ಬಳ ಸಂಗಡ ಮಾಡುವುದೇ ಕಾರಣ ಆಗಿರುತ್ತದೆ. ಹೆಚ್ಚಿನ ಗಂಡಸರು ತನ್ನನ್ನೇ ನಂಬಿ ಬಂದ ಸುಂದರವಾದ ಹೆಂಡತಿ ಇದ್ದರೂ ಪರಸ್ತ್ರೀಯ ಜೊತೆ ಸಂಪರ್ಕ ಇಟ್ಟುಕೊಂಡಿರುತ್ತಾರೆ. ಆ ಸ್ತ್ರೀಗಾಗಿ ತನ್ನ ಹೆಂಡತಿಯನ್ನು ಮೂಲೆ ಗುಂಪು ಮಾಡುತ್ತಾನೆ. ಆದರೆ ಈ ರೀತಿ ಗಂಡಸರು ಬದಲಾಗಲು ಕಾರಣ ಇದೆ.

ಹೆಚ್ಚಿನ ಗಂಡಸರಿಗೆ ಒಂದು ವೀಕ್ನೆಸ್ ಇರುತ್ತದೆ. ಅವರಿಗೆ ಯಾವುದೇ ಒಂದು ವಸ್ತುವಿನ ಮೇಲಿನ ಆಸಕ್ತಿ ಬಹಳ ಬೇಗ ಕಡಿಮೆ ಆಗಿ ಬಿಡುತ್ತದೆ. ಒಂದು ವಸ್ತು ಬೋರ್ ಅನ್ನಿಸಿದಾಗ ಬೇರೆ ವಸ್ತುವಿನ ಕಡೆ ಆಕರ್ಷಿತ ರಾಗುತ್ತಾರೆ. ಅದೇ ರೀತಿ ತನ್ನ ಪತ್ನಿಯ ಜೊತೆ ಇದ್ದು ಆಕೆಯ ಜೊತೆ ಸುಖ ಅನುಭವಿಸಿ ಕೊನೆಗೆ ಆತ ಆಕೆಯಿಂದ ಬೋರ್ ಆಗಿ ಬೇರೆ ಸ್ತ್ರೀಯ ಸಂಗಡ ಮಾಡುತ್ತಾನೆ.

ಇಂತಹ ಪುರುಷರು ಸದಾ ಬದಲಾವಣೆ ಬಯಸುತ್ತಲೇ ಇರುತ್ತಾರೆ. ಇದು ಕೇವಲ ಗಂಡಸರಷ್ಟೇ ಅಲ್ಲ ಕೆಲ ಮಹಿಳೆಯರು ಕೂಡ ಇದೇ ರೀತಿಯ ವೀಕ್ನೆಸ್ ಹೊಂದಿರುತ್ತಾರೆ. ಕೆಲವ ರದ್ದು ವೀಕ್ನೆಸ್ ಆದರೆ ಇನ್ನು ಕೆಲವರದ್ದು ಚಟ ಆಗಿರುತ್ತದೆ.ಹೀಗಿರುವಾಗ ಸಂಸಾರ ಮುರಿದು ಬೀಳುವುದು. ಈ ರೀತಿ ಮಾಡುವ ಬದಲು ಕಟ್ಟಿ ಕೊಂಡ ಹೆಂಡತಿ ಅಥವಾ ಗಂಡನನ್ನು ಪ್ರೀತಿಯಿಂದ ನೋಡಿ ಕೊಂಡರೆ ಅದಕ್ಕಿಂತ ದೊಡ್ಡ ಸ್ವರ್ಗ ಇನ್ನೊಂದಿಲ್ಲ.

ಕೇವಲ ಕ್ಷಣಿಕ ಸುಖಕ್ಕಾಗಿ ಬದುಕನ್ನು ಹಾಳು ಮಾಡಿಕೊಳ್ಳುವ ಬದಲು ಇರುವ ಜೀವನವನ್ನು ತನ್ನನ್ನು ನಂಬಿಕೊಂಡು ತಾಯಿ ತಂದೆ ಮನೆಯವರನ್ನು ಬಿಟ್ಟು ಬಂದ ಹೆಂಡತಿಯನ್ನು ಜೀವನಪೂರ್ತಿ ಸುಖವಾಗಿ ನೋಡಿಕೊಂಡರೆ ದೇವರು ಕೂಡ ಮೆಚ್ಚುತ್ತಾನೆ.

ಕುಕ್ಕರ್ ನಲ್ಲಿ ಯಾವುದೇ ಕಾರಣಕ್ಕೂ ಈ ಪದಾರ್ಥಗಳನ್ನು ಅಡುಗೆ ಮಾಡಬೇಡಿ.!

ಅಡುಗೆ ಮನೆ ಸುಚಿತ್ವವಾಗಿದ್ದರೆ ಅಡುಗೆ ಮನೆಯಲ್ಲಿ ತಯಾರಾಗು ವoತಹ ಅಡುಗೆಗಳು ಕೂಡ ರುಚಿಯಾಗಿರುತ್ತದೆ ಎಂದು ಹೇಳಬಹುದು. ಅದೇ ರೀತಿಯಾಗಿ ನಾವು ಅಡುಗೆ ಮನೆಯಲ್ಲಿ ಅನುಸರಿಸುವಂತಹ ಕೆಲವೊಂದಷ್ಟು ವಿಧಾನಗಳು ಕೂಡ ನಮ್ಮ ಅಡುಗೆ ಮನೆಯ ಕೆಲಸಕ್ಕೆ ಬಹಳ ಅನುಕೂಲವಾಗುತ್ತದೆ ಎಂದು ಹೇಳಬಹುದು.

ಹೌದು ನಾವು ತಿಳಿದೋ ತಿಳಿಯದೆಯೋ ಮಾಡುವಂತಹ ಕೆಲವೊಂದು ತಪ್ಪುಗಳಿಂದ ಅಡುಗೆ ಮನೆಯಲ್ಲಿ ತಯಾರಾಗುವoತಹ ಪದಾರ್ಥಗಳು ತಮ್ಮ ರುಚಿಯನ್ನೇ ಕಳೆದುಕೊಳ್ಳುವಂತಹ ಸನ್ನಿವೇಶಗಳು ಕೂಡ ಬರುತ್ತದೆ ಅಂತಹ ಸಮಯದಲ್ಲಿ ಅದು ಚೆನ್ನಾಗಿಲ್ಲ ಎನ್ನುವ ಉದ್ದೇಶದಿಂದ ಅದನ್ನು ಆಚೆ ಹಾಕುವ ಬದಲು ಯಾವ ಕೆಲವು ಸಲಹೆಗಳನ್ನು ಅನುಸರಿಸುವುದರಿಂದ ಆ ಅಡುಗೆಯನ್ನು ಸರಿಪಡಿಸಬಹುದು ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ಹೌದು ನಾವು ಯಾವುದೇ ಕೆಲಸ ಮಾಡಿದರು ಕೂಡ ಅದೇನಾದರೂ ಸರಿಯಾಗುತ್ತಿಲ್ಲ ಎಂದರೆ ಅದನ್ನು ಹೇಗೆ ಸರಿಪಡಿಸಬಹುದು ಎಂದು ಆಲೋಚನೆಯನ್ನು ಮಾಡುತ್ತೇವೋ. ಅದೇ ರೀತಿಯಾಗಿ ನಾವು ಅಡುಗೆ ಮನೆಯಲ್ಲಿ ಯಾವ ಕೆಲವು ಟಿಪ್ಸ್ ಗಳನ್ನು ಅನುಸರಿಸುವುದರಿಂದ ಅಡುಗೆಮನೆಯ ಕೆಲಸವನ್ನು ಹೇಗೆ ಸುಲಭವಾಗಿ ಮಾಡಬಹುದು ಎನ್ನುವಂತಹ ಮಾಹಿತಿಗಳನ್ನು ತಿಳಿದುಕೊಂಡಿರುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ.

ಅದರಲ್ಲೂ ಕೆಲಸಕ್ಕೆ ಹೋಗುವಂತಹ ಮಹಿಳೆಯ ರಾಗಿರಬಹುದು ಅಥವಾ ಬೇರೆ ಯಾವುದೇ ಕೆಲಸ ಇದ್ದರೂ ಸಹ ಅಡುಗೆ ಮನೆಯ ಕೆಲಸ ಬೇಗ ಸುಲಭವಾಗಿ ಆಗಬೇಕು ಎಂದರೆ ಕೆಲವೊಂದಷ್ಟು ವಿಷಯಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ಅಡುಗೆ ಮನೆಯಲ್ಲಿ ಯಾವ ಕೆಲವು ನಿಯಮಗಳನ್ನು ಅನುಸರಿಸಬಹುದು ಹಾಗೂ ಅದು ಯಾವ ಸಮಯಕ್ಕೆ ಅನುಕೂಲವಾಗುತ್ತದೆ.

ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ ನಾವು ಯಾವುದೇ ಆಹಾರ ಪದಾರ್ಥಗಳನ್ನು ಮಾಡಬೇಕು ಎಂದರೆ ಅದು ಬೇಗನೆ ಬೇಯುತ್ತದೆ ಎಂಬ ಕಾರಣಕ್ಕೆ ಪ್ರೆಶರ್ ಕುಕ್ಕರ್ ಪ್ರತಿ ಮನೆಯ ಅಚ್ಚುಮೆಚ್ಚಿನ ವಸ್ತು. ಆದರೆ ಇದರಲ್ಲಿ ಎಲ್ಲಾ ಆಹಾರಗಳನ್ನು ಬೇಯಿಸುವಂತಿಲ್ಲ ಎಂಬುದೂ ಗೊತ್ತಿರಲಿ.

*ಹಾಲು,ಕೆನೆ,ಮೊಸರಿನಂಥ ಡೈರಿ ಉತ್ಪನ್ನ ಆಹಾರಗಳನ್ನು ಕುಕ್ಕರ್‌ನಲ್ಲಿ ಬೇಯಿಸಬೇಡಿ. ಕುಕ್ಕರ್‌ನ ಅಧಿಕ ಶಾಖ ಮತ್ತು ಒತ್ತಡದಿಂದ ಈ ಹಾಲಿನ ಉತ್ಪನ್ನಗಳು ಗರಣೆಗಟ್ಟುವ ಅಥವಾ ಆಹಾರದಿಂದ ಪ್ರತ್ಯೇಕವಾಗಿ ಖಾದ್ಯದ ರುಚಿ ಮತ್ತು ಪರಿಮಳವನ್ನು ಹಾಳು ಮಾಡುವ ಸಾಧ್ಯತೆ ಹೆಚ್ಚು ಇರುತ್ತದೆ.

* ಕುಕ್ಕರ್‌ನಲ್ಲಿ ಫ್ರೆಂಚ್ ಫೈ ಬಜ್ಜಿ ಬೋಂಡಾ ಮುಂತಾದ ಪದಾರ್ಥಗಳನ್ನು ಕರಿಯಬೇಡಿ. ಯಾಕೆಂದರೆ ಕುಕ್ಕರನ್ನು ತೇವಾಂಶವಿರುವ ಪದಾರ್ಥ ಗಳನ್ನು ಬೇಯಿಸಲೆಂದೇ ವಿನ್ಯಾಸಗೊಳಿಸಲಾಗಿರುತ್ತದೆ. ಇದರಲ್ಲಿ ಕರಿದ ತಿಂಡಿಗಳನ್ನು ಮಾಡಲು ಪ್ರಯತ್ನಿಸಿದರೆ ಕುಕ್ಕರ್‌ನ ಅಧಿಕ ಒತ್ತಡ ಮತ್ತು ಹಬೆಯಿಂದಾಗಿ ಎಣ್ಣೆ ಸಿಡಿದು ಅಪಾಯವಾಗುವ ಸಾಧ್ಯತೆ ಇದೆ.

* ಪಾಸ್ತಾ ನೂಡಲ್ಸ್‌ನಂಥ ನಾಜೂಕು ಪದಾರ್ಥಗಳನ್ನು ಕುಕ್ಕರ್‌ನಲ್ಲಿ ಬೇಯಿಸಬೇಡಿ. ಇದರಿಂದ ಪದಾರ್ಥಗಳು ತುಂಬಾ ಮೆತ್ತಗಾಗಿ ಪೇಸ್ಟ್ ನಂತಾಗುತ್ತದೆ ಆದ್ದರಿಂದ ಇವುಗಳನ್ನು ಕುಕ್ಕರ್ ನಲ್ಲಿ ಬೇಯಿಸಬೇಡಿ.
* ಹಸಿರು ಸೊಪ್ಪು ಮತ್ತು ಎಳೆ ತರಕಾರಿಗಳನ್ನು ಕುಕ್ಕರ್‌ನಲ್ಲಿ ಬೇಯಿಸ ಬೇಡಿ ಸೊಪ್ಪು ಮತ್ತು ತರಕಾರಿಗಳು ಅಧಿಕ ಒತ್ತಡ ಮತ್ತು ಶಾಖಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬೆಂದು ತನ್ನ ಬಣ್ಣ ಮತ್ತು ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ ಆದ್ದರಿಂದ ಯಾವುದೇ ಹಸಿರು ಸೊಪ್ಪು ಮತ್ತು ತರಕಾರಿಗಳನ್ನು ಕುಕ್ಕರ್ ನಲ್ಲಿ ಬೇಯಿಸಬೇಡಿ.

ಬದಲಿಗೆ ಅದನ್ನು ಒಗ್ಗರಣೆಯಲ್ಲಿ ಬೇಯಿಸುವುದರ ಮೂಲಕ ಅಥವಾ ಹಬೆಯಲ್ಲಿ ಬೇಯಿಸುವು ದರ ಮೂಲಕ ಅದನ್ನು ಅಡುಗೆ ತಯಾರಿಸಿ ಸೇವಿಸಿ ಈ ರೀತಿ ಸೇವನೆ ಮಾಡಿದರೆ ನಿಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಎದುರಾಗುವುದಿಲ್ಲ. ಹಾಗೂ ಅದರಲ್ಲಿ ಇರುವಂತಹ ಪ್ರತಿಯೊಂದು ಪೋಷಕಾಂಶಗಳು ಸಹ ನಿಮಗೆ ಒಳ್ಳೆಯ ರೀತಿಯಲ್ಲಿ ಸಿಗುತ್ತದೆ.

 

ತಲೆದಿಂಬು ಎಷ್ಟೇ ಕೊಳಕಾಗಿದ್ದರು ನಿಮಿಷದಲ್ಲಿ ಅದನ್ನು ಕ್ಲೀನ್ ಮಾಡುವ ಸರಳ ವಿಧಾನ ಇಲ್ಲಿದೆ ನೋಡಿ.!

 

ಸಾಮಾನ್ಯವಾಗಿ ನಾವು ಯಾವುದೇ ಪದಾರ್ಥಗಳಾಗಿರಬಹುದು ಅದು ಚೆನ್ನಾಗಿಲ್ಲ ನೋಡುವುದಕ್ಕೆ ಅಸಹ್ಯವಾಗಿದೆ ಎಂದರೆ ನಾವೆಲ್ಲರೂ ಕೂಡ ಅದನ್ನು ತಕ್ಷಣ ಮನೆಯಿಂದ ಆಚೆ ಹಾಕುತ್ತೇವೆ. ಅದರಲ್ಲೂ ತಲೆ ದಿಂಬು ಕಳಕಾಗಿದ್ದರೆ ಸಾಕು ಕೆಲವೊಂದಷ್ಟು ಜನ ಅದನ್ನು ಕಸದ ಗಾಡಿಗೆ ಹಾಕುತ್ತಾರೆ.

ಆದರೆ ಆ ರೀತಿ ಮಾಡುವುದರ ಬದಲು ಈಗ ನಾವು ಹೇಳುವಂತಹ ಈ ಒಂದು ವಿಧಾನ ಅನುಸರಿಸಿ ನಿಮ್ಮ ತಲೆದಿಂಬನ್ನು ನವೀಕರಿಸಬಹುದು. ಅಂದರೆ ಪುನರ್ ಬಳಕೆ ಮಾಡಿಕೊಳ್ಳಬಹುದು. ಹಾಗಾದರೆ ಅದನ್ನು ಹೇಗೆ ಮಾಡುವುದು ಯಾವ ವಿಧಾನಗಳನ್ನು ಅನುಸರಿಸುವುದರ ಮೂಲಕ ನಮ್ಮ ತಲೆ ದಿಂಬನ್ನು ಮತ್ತೆ ಪುನರ್ ಬಳಕೆ ಮಾಡಬಹುದು.

ಹಾಗೂ ಮನೆಯಲ್ಲಿ ಯಾವ ಕೆಲವು ಟಿಪ್ಸ್ ಗಳನ್ನು ಅನುಸರಿಸುವುದರಿಂದ ಯಾವ ಕೆಲಸವನ್ನು ಹೇಗೆ ಸುಲಭವಾಗಿ ಮಾಡಬಹುದು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಮೊದಲೇ ಹೇಳಿದಂತೆ ಸಾಮಾನ್ಯವಾಗಿ ನಾವೆಲ್ಲರೂ ಕೂಡ ತಲೆ ದಿಂಬು ಕೊಳಕಾಗಿದೆ ಎನ್ನುವ ಉದ್ದೇಶದಿಂದ ಅದನ್ನು ಆಚೆ ಹಾಕುತ್ತಿರು ತ್ತೇವೆ. ಆದರೆ ಆ ರೀತಿ ಮಾಡುವುದರ ಬದಲು ಅದನ್ನು ಕತ್ತರಿಸಿ ಒಳಗಡೆ ಇರುವಂತಹ ಎಲ್ಲಾ ಹತ್ತಿಯನ್ನು ಬಿಡಿಬಿಡಿಯಾಗಿ ತೆಗೆದು ಅದನ್ನು ಬಡಿದು ಅದರಲ್ಲಿರುವಂತಹ ಧೂಳನ್ನು ತೆಗೆಯಬೇಕು.

ಆನಂತರ ಅದನ್ನು ಬಿಸಿಲಿನಲ್ಲಿ ಸ್ವಲ್ಪ ಒಣಗಿಸಿ ನಿಮ್ಮ ಮನೆಯಲ್ಲಿ ಯಾವುದಾ ದರೋ ಹಳೆಯ ಬಟ್ಟೆಯ ಬ್ಯಾಗ್ ಇದ್ದರೆ ಅದನ್ನು ಒಂದು ಕಡೆ ಕತ್ತರಿಸಿ ಅದರ ಒಳಗಡೆ ಇದನ್ನು ಹಾಕಿ ಒಲಿಯುವುದರಿಂದ ಹೊಸದಾಗಿ ಕಾಣುವಂತಹ ತಲೆದಿಂಬು ಸಿದ್ಧವಾಗುತ್ತದೆ.

ಹಾಗೆಯೇ ತಲೆ ದಿಂಬು ಸಿದ್ಧವಾದರೆ ಸಾಕಾಗುವುದಿಲ್ಲ ಅದರ ಮೇಲೆ ದಿಂಬಿನ ಕವರ್ ಇದ್ದರೆ ಮಾತ್ರ ಅದು ನೋಡುವುದಕ್ಕೆ ಸೊಗಸಾಗಿ ಕಾಣಿಸುತ್ತದೆ. ಸಾಮಾನ್ಯವಾಗಿ ನಾವು ಮನೆಯಲ್ಲಿ ಎಷ್ಟು ಜನ ಇರುತ್ತೇವೋ ಅಷ್ಟು ದಿಂಬುಗಳನ್ನು ಹಾಗೂ ಅಷ್ಟು ದಿಂಬಿನ ಕವರ್ ಗಳನ್ನು ನಾವು ಇಟ್ಟುಕೊಂಡಿರುತ್ತೇವೆ.

ಆದರೆ ಹೆಚ್ಚಿನ ಜನ ಬಂದಂತಹ ಸಮಯದಲ್ಲಿ ದಿಂಬಿಗೆ ಕವರ್ ಇಲ್ಲದೆ ಇದ್ದಂತಹ ಸಮಯದಲ್ಲಿ ನಿಮ್ಮ ಮನೆಯಲ್ಲಿ ಯಾವುದಾದರೂ ಹಳೆಯ ವೇಲು ಅಥವಾ ಹಳೆಯ ಶಾಲು ಇದ್ದರೆ ಸಾಕು ನೀವು ಒಂದು ಪಿನ್ ಉಪಯೋಗಿಸಿ ಆ ದಿಂಬಿಗೆ ಕವರ್ ಸಿದ್ದ ಮಾಡಬಹುದು. ಹೌದು ದಿಂಬನ್ನು ಆ ವೇಲು ಅಥವಾ ಶಾಲುವಿನ ಮಧ್ಯ ಇಟ್ಟು ಎರಡು ಭಾಗದಿಂದ ಮುಚ್ಚಿ ಒಂದು ಪಿನ್ನನ್ನು ಹಾಕಿದರೆ ದಿಂಬಿನ ಕವರ್ ಸಿದ್ದವಾಗುತ್ತದೆ.

ಸಾಮಾನ್ಯವಾಗಿ ನಾವೆಲ್ಲರೂ ಕೂಡ ದಾಳಿಂಬೆ ಹಣ್ಣನ್ನು ಬಿಡಿಸುವು ದಕ್ಕೆ ತುಂಬಾ ಕಷ್ಟಪಡುತ್ತೇವೆ.ಅದಕ್ಕಾಗಿ ಹೆಚ್ಚಿನ ಜನ ದಾಳಿಂಬೆ ಹಣ್ಣನ್ನು ಖರೀದಿಯೂ ಸಹ ಮಾಡುವುದಿಲ್ಲ. ಆದರೆ ಈ ಟ್ರಿಕ್ ಉಪಯೋಗಿಸಿ ಅದನ್ನು ಸುಲಭವಾಗಿ ಬಿಡಿಸಬಹುದು. ಹೌದು ದಾಳಿಂಬೆ ಹಣ್ಣಿನ ಮಧ್ಯಭಾಗದಲ್ಲಿ ಚಾಕುವಿನಿಂದ ಮೆತ್ತಗೆ ಕತ್ತರಿಸಬೇಕು ಆನಂತರ ಆ ಹೋಳನ್ನು ಉಲ್ಟಾ ಹಿಡಿದು ಒಂದು ಸ್ಪೂನ್ ಸಹಾಯದಿಂದ ಮೇಲೆ ಬಡಿದರೆ ಸಾಕು ದಾಳಿಂಬೆ ಹಣ್ಣು ಸುಲಭವಾಗಿ ಬಿಚ್ಚಿಕೊಳ್ಳುತ್ತದೆ.

ಈ ರೀತಿ ಮಾಡುವುದರಿಂದ ಬೇಗ ದಾಳಿಂಬೆ ಹಣ್ಣನ್ನು ಬಿಡಿಸಬಹುದು ಹಾಗೂ ಸಮಯವು ಕೂಡ ಉಳಿತಾಯವಾಗುತ್ತದೆ. ಅದೇ ರೀತಿಯಾಗಿ ನಾವು ಕಿತ್ತಳೆ ಹಣ್ಣನ್ನು ಜ್ಯೂಸ್ ಮಾಡಬೇಕು ಎನ್ನುವ ಸಂದರ್ಭದಲ್ಲಿ ಅದನ್ನು ಸಿಪ್ಪೆ ಬಿಡಿಸಿ ಆ ನಂತರ ಮಿಕ್ಸಿಗೆ ಹಾಕಿ ಅದನ್ನು ಶೋಧಿಸಿ ಕುಡಿಯುತ್ತೇವೆ.

ಆದರೆ ಆ ರೀತಿ ಮಾಡುವುದರ ಬದಲು ಕಿತ್ತಳೆ ಹಣ್ಣನ್ನು ಹೋಳುಗಳಾಗಿ ಮಾಡಿ ನಾವು ಮಜ್ಜಿಗೆ ಕಡಿಯುವಂತಹ ಸ್ಟೀಲ್ ವಸ್ತುವಿನಿಂದ ಹಿಂಡಿದರೆ ಸಾಕು ನಮಗೆ ಸುಲಭವಾಗಿ ಕಿತ್ತಳೆ ಹಣ್ಣಿನ ಜ್ಯೂಸ್ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ

ಈ ಸೀಕ್ರೆಟ್ ಟಿಪ್ಸ್ ಗೊತ್ತದ್ರೆ ಮಿಷನ್ ಎಷ್ಟೇ ವರ್ಷ ಆದ್ರೂ ಹಾಳಾಗಲ್ಲ ರಿಪೇರಿಗೆ ಬರಲ್ಲ 100% ಉಪಯುಕ್ತ ಮಾಹಿತಿ.

ನಮ್ಮ ಮನೆಯಲ್ಲಿರುವಂತಹ ಮಹಿಳೆಯರು ಮನೆಯ ವಸ್ತುಗಳಾಗಿರ ಬಹುದು ಹಾಗೂ ಉಪಯೋಗಿಸುವಂತಹ ಪದಾರ್ಥಗಳಾಗಿರಬಹುದು ಹಾಗೂ ಬಟ್ಟೆಗಳಾಗಿರಬಹುದು ಮನೆಯನ್ನು ಕೂಡ ಸ್ವಚ್ಛವಾಗಿ ಇಟ್ಟು ಕೊಳ್ಳುವುದಕ್ಕೆ ಬಯಸುತ್ತಾರೆ. ಹಾಗೂ ಅದನ್ನು ಹೇಗೆ ಸ್ವಚ್ಛವಾಗಿ ಇಡಬಹುದು ಎನ್ನುವಂತಹ ಮಾಹಿತಿಗಳನ್ನು ಸಹ ಹುಡುಕುತ್ತಿರುತ್ತಾರೆ.

ಹಾಗೂ ಕೆಲವೊಂದು ಮಾಹಿತಿಗಳನ್ನು ತಿಳಿದು ಅದನ್ನು ಅನುಸರಿಸುವು ದರ ಮೂಲಕ ಅದರಲ್ಲಿ ಯಶಸ್ವಿಯು ಸಹ ಆಗುತ್ತಾರೆ. ಹಾಗೂ ಕೆಲವೊಂದು ಸಂದರ್ಭದಲ್ಲಿ ವಿಫಲರು ಕೂಡ ಆಗುತ್ತಾರೆ. ಅದರಲ್ಲಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಅವರು ಪ್ರತಿನಿತ್ಯ ಉಪಯೋಗಿಸುವಂತಹ ಅವರ ವಾಷಿಂಗ್ ಮಷೀನ್ ಅನ್ನು ಹೇಗೆ ಸ್ವಚ್ಛವಾಗಿ ಹೆಚ್ಚಿನ ದಿನ ಬಾಳಿಕೆ ಬರುವ ಹಾಗೆ ಇಟ್ಟುಕೊಳ್ಳಬೇಕು.

ಹಾಗೂ ಅದನ್ನು ಯಾವ ವಿಧಾನದಲ್ಲಿ ಅನುಸರಿಸುವುದರಿಂದ ಅದನ್ನು ಹೆಚ್ಚು ದಿನಗಳವರೆಗೆ ಇಟ್ಟುಕೊಳ್ಳಬಹುದು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಸಾಮಾನ್ಯವಾಗಿ ನಾವು ವಾಷಿಂಗ್ ಮಷೀನ್ ಗೆ ಬಟ್ಟೆ ಹಾಕಿದಂತಹ ಸಮಯದಲ್ಲಿ ಮಾರುಕಟ್ಟೆಯಲ್ಲಿ ಸಿಗುವಂತಹ ಲಿಕ್ವಿಡ್ ಗಳನ್ನು ಉಪ ಯೋಗಿಸಿ ಬಟ್ಟೆಗಳಲ್ಲಿ ಇರುವಂತಹ ದುರ್ಗಂಧ ಹೋಗಿ ಸುಗಂಧ ಬರಲಿ ಎನ್ನುವ ಉದ್ದೇಶದಿಂದ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸುತ್ತೇವೆ.

ಆದರೆ ಅದರ ಬದಲು ನ್ಯಾಚುರಲ್ ಆಗಿ ಬಟ್ಟೆಗಳಲ್ಲಿ ಸುಗಂಧ ಹೆಚ್ಚಾಗಬೇಕು ಎಂದರೆ ಕಿತ್ತಳೆ ಹಣ್ಣಿನ ಸಿಪ್ಪೆಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು ಆನಂತರ ಅದನ್ನು ಶೋಧಿಸಿ ಸಂಪೂರ್ಣ ವಾಗಿ ತಣ್ಣಗಾದ ನಂತರ ಆ ನೀರನ್ನು ವಾಷಿಂಗ್ ಮಷೀನ್ ಗೆ ಹಾಕುವುದರಿಂದ ಬಟ್ಟೆಗಳಲ್ಲಿ ಇರುವಂತಹ ದುರ್ಗದ ಹೋಗಿ ಒಳ್ಳೆಯ ಸುವಾಸನೆ ಬರುತ್ತದೆ. ಈ ಒಂದು ವಿಧಾನ ತುಂಬಾ ಅನುಕೂಲವಾಗಿದ್ದು ಇದು ವಾಷಿಂಗ್ ಮಷೀನ್ ಹಾಳಾಗದಂತೆ ಕಾಪಾಡುತ್ತದೆ ಹಾಗೂ ಕಡಿಮೆ ಖರ್ಚಿನಲ್ಲಿ ನಾವು ಈ ಒಂದು ವಿಧಾನವನ್ನು ಅನುಸರಿಸಬಹುದು.

* ಸಾಮಾನ್ಯವಾಗಿ ನಾವು ಎಲ್ಲ ಬಟ್ಟೆಗಳನ್ನು ಒಮ್ಮೆಲೆ ವಾಷಿಂಗ್ ಮಷೀನ್ ಗೆ ಹಾಕುತ್ತೇವೆ. ಆದರೆ ಹೆಚ್ಚು ಕೊಳೆಹೊಂದಿರುವಂತಹ ಬಟ್ಟೆಯನ್ನು ಒಮ್ಮೆ ತೊಳೆದು ಆನಂತರ ಅದನ್ನು ವಾಷಿಂಗ್ ಮಷೀನ್ ನಲ್ಲಿ ಇತರ ಬಟ್ಟೆಗಳ ಜೊತೆ ಹಾಕುವುದರಿಂದ ಆ ಬಟ್ಟೆಯಲ್ಲಿರುವಂತಹ ಕೊಳೆ, ಎಣ್ಣೆ ಜಿಡ್ಡು ಎಲ್ಲಾ ಅಂಶ ಇತರೆ ಬಟ್ಟೆಗಳಿಗೆ ಇಳಿಯುವುದಿಲ್ಲ ಈ ವಿಧಾನ ಅನುಸರಿಸುವುದರಿಂದ ಬಟ್ಟೆಗಳು ಹಾಳಾಗುವುದಿಲ್ಲ ಹಾಗೂ ವಾಷಿಂಗ್ ಮಷೀನ್ ನಲ್ಲಿ ಹೆಚ್ಚು ಕಸ ಧೂಳು ಕೂಡ ಸೇರುವುದಿಲ್ಲ.

* ಸಾಮಾನ್ಯವಾಗಿ ನಾವು ಬಟ್ಟೆಯನ್ನು ಪ್ರತಿನಿತ್ಯ ವಾಷಿಂಗ್ ಮಷೀನ್ ಗೆ ಹಾಕುತ್ತಿರುತ್ತೇವೆ ಆದರೆ ಅದನ್ನು ವಾರಕ್ಕೆ 15 ದಿನಗಳಿಗೊಮ್ಮೆ ಸ್ವಚ್ಛ ಮಾಡಿಕೊಂಡರೆ ವಾಷಿಂಗ್ ಮಷೀನ್ ಹಾಳಾಗುವುದಿಲ್ಲ. ಹಾಗಾದರೆ ಅದನ್ನು ಹೇಗೆ ನೋಡಿಕೊಳ್ಳುವುದು ಎಂದು ನೋಡುವುದಾದರೆ ವಾಷಿಂಗ್ ಮಷೀನ್ ಒಳಭಾಗದಲ್ಲಿ ಒಂದು ರೀತಿಯ ಬೆಲ್ಟ್ ಇರುತ್ತದೆ ಅದನ್ನು ತೆಗೆದು ಒಂದು ಬಟ್ಟೆಯ ಸಹಾಯದಿಂದ ಅದನ್ನು ಸ್ವಚ್ಛ ಮಾಡಿದರೆ ಅದರಲ್ಲಿ ಇರುವಂತಹ ದೂಳು ಖಸ ಎಲ್ಲವೂ ಕೂಡ ಸಂಪೂರ್ಣವಾಗಿ ಆಚೆ ಬರುತ್ತದೆ. ಈ ರೀತಿಯಾಗಿ ಮಾಡುವುದರಿಂದ ವಾಷಿಂಗ್ ಮಷೀನ್ ಹೆಚ್ಚು ದಿನ ಬಾಳಿಕೆಗೆ ಬರುತ್ತದೆ.

* ವಾಷಿಂಗ್ ಮಷೀನ್ ನಲ್ಲಿ ಇರುವಂತಹ ಬೆಲ್ಟ್ ಭಾಗಕ್ಕೆ ಒಂದು ಚಮಚ ಅಡುಗೆ ಸೋಡಾ ಹಾಗೂ ಒಂದು ಚಮಚ ಸೋಪ್ ಪೌಡರ್ ಹಾಗೂ ಒಂದು ಚಮಚ ವಿನೀಗರ್ ಅನ್ನು ಹಾಕಬೇಕು ಆನಂತರ ಒಂದು ನಿಂಬೆಹಣ್ಣಿಗೆ ಸ್ವಲ್ಪ ಪೇಸ್ಟ್ ಹಾಕಿ ಇದನ್ನು ಬಟ್ಟೆ ಹಾಕುವಂತಹ ಡ್ರಮ್ ಒಳಭಾಗಕ್ಕೆ ಹಾಕಿ ಆನ್ ಮಾಡಬೇಕು ಈ ರೀತಿ ಮಾಡುವುದರಿಂದ ವಾಷಿಂಗ್ ಮಷೀನ್ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ರೇಷನ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಉಚಿತ ಗ್ಯಾಸ್ ಸಿಲಿಂಡರ್ ನೀಡಿಕೆ ಆಸಕ್ತರು ಅರ್ಜಿ ಸಲ್ಲಿಸಿ.!

ನಮ್ಮಲ್ಲಿ ಇನ್ನು ಕೆಲವೊಂದಷ್ಟು ಜನ ಅಂದರೆ ಗ್ರಾಮೀಣ ಪ್ರದೇಶಗಳಲ್ಲಿ ಸಿಲಿಂಡರ್ ಇಲ್ಲದೆ ಸೌದೆ ಒಲೆಯನ್ನು ಉಪಯೋಗಿಸುವುದರ ಮೂಲಕ ತಮ್ಮ ದಿನನಿತ್ಯದ ಅಡುಗೆಗಳಾಗಿರಬಹುದು ಪ್ರತಿಯೊಂದು ಕೂಡ ಉಪಯೋಗಿಸುತ್ತಿದ್ದಾರೆ. ಅದರಲ್ಲೂ ಇತ್ತೀಚಿನ ಜನರ ಜೀವನಶೈಲಿ ಯಾವ ರೀತಿಯಾಗಿ ಬೆಳೆಯುತ್ತಿದೆ ಎಂದರೆ ಇನ್ನು ಈ ರೀತಿಯ ವಿಧಾನವನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದರೆ ನಂಬಲು ಅಸಾಧ್ಯ ಆದರೆ ಇದು ಸತ್ಯ ಹೌದು.

ಈ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಉಜ್ವಲ ಯೋಜನೆ ಎನ್ನುವಂತಹ ಯೋಜನೆಯನ್ನು ಜಾರಿಗೆ ತಂದಿದೆ ಹೌದು ಈ ಒಂದು ಯೋಜನೆಯ ಉದ್ದೇಶ ಈ ರೀತಿ ಪರಿಸ್ಥಿತಿಯಲ್ಲಿರುವಂತಹ ಪ್ರತಿಯೊಬ್ಬರು ಎಲ್ಲರಂತೆ ಸಿಲಿಂಡರ್ ಬಳಸಬೇಕು ಎನ್ನುವ ಉದ್ದೇಶ ಇದಾಗಿದೆ ಹಾಗಾಗಿ ಈ ಒಂದು ಯೋಜನೆಯನ್ನು 2016ರಲ್ಲಿ ಜಾರಿಗೆ ತಂದಿದ್ದು.

ಈ ಒಂದು ಯೋಜನೆಯನ್ನು ನಮ್ಮ ಭಾರತದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದೇ ಹೇಳಬಹು ದು ಹೌದು. ಒಂದು ಮಾಹಿತಿಯ ಪ್ರಕಾರ 10 ಕೋಟಿ 35 ಲಕ್ಷ ಕುಟುಂಬದವರು ಈ ಒಂದು ಯೋಜನೆಯ ಲಾಭವನ್ನು ಪಡೆದು ಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಆದರೆ ಇನ್ನೂ ಕೆಲವೊಂದಷ್ಟು ಜನ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿಲ್ಲ ಹಾಗಾಗಿ ಈ ಯೋಜನೆಯ ಪ್ರಯೋಜನ ಪ್ರತಿಯೊಬ್ಬ ಹೆಣ್ಣುಮಗಳಿಗೂ ಸಿಗಬೇಕು ಎಂದರೆ ಈ ಬಾರಿ ಮನೆಯಲ್ಲಿರುವಂತಹ ಸದಸ್ಯೆ ಈ ಒಂದು ಯೋಜನೆ ಗೆ ಅರ್ಜಿಯನ್ನು ಸಲ್ಲಿಸುವಂತಹ ಅವಕಾಶವನ್ನು ಕಲ್ಪಿಸಿದೆ.

ಹೌದು ಹೊಸದಾಗಿ ಈ ಯೋಜನೆಯನ್ನು ಪಡೆದುಕೊಳ್ಳುವವರು ಹೊಸದಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗಾದರೆ ಈ ಒಂದು ಅರ್ಜಿಯನ್ನು ಪಡೆದುಕೊಳ್ಳುವುದಕ್ಕೆ ಯಾವು ದೆಲ್ಲ ದಾಖಲಾತಿಗಳು ಬೇಕು ಹಾಗು ಯಾರೆಲ್ಲ ಅರ್ಹರು ಅರ್ಜಿ ಎಲ್ಲಿ ಸಲ್ಲಿಸಬೇಕು ಹಾಗೂ ಅರ್ಜಿ ಹಾಕುವುದಕ್ಕೆ ಪ್ರಾರಂಭ ದಿನಾಂಕ ಯಾವುದು ಹಾಗೂ ಕೊನೆಯ ದಿನಾಂಕ ಯಾವುದು? ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಈ ಒಂದು ಅರ್ಜಿಯನ್ನು ಸಲ್ಲಿಸುವಂತಹ ಮಹಿಳೆಯರಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಹಾಗೂ BPL ಕಾರ್ಡ್ ಹೊಂದಿರುವಂತಹ ಮಹಿಳೆಯರಿಗೆ ಮಾತ್ರ ಈ ಒಂದು ಅವಕಾಶ ಇರುತ್ತದೆ ಎಂದು ಸಹ ತಿಳಿಸಿದ್ದಾರೆ. ಹಾಗೂ ಕುಟುಂಬದ ಇತರ ಸದಸ್ಯರಲ್ಲಿ ಯಾವುದೇ ರೀತಿಯ LPG ಗ್ಯಾಸ್ ಸಿಲಿಂಡರ್ ಇರಬಾರದು ಎಂದು ಸಹ ಹೇಳಿದ್ದಾರೆ.

ಹಾಗಾಗಿ ಈ ರೀತಿಯ ಅರ್ಹ ಮಹಿಳಾ ಅಭ್ಯರ್ಥಿಗಳು ಕೇಂದ್ರ ಸರ್ಕಾರ ದ ಈ ಒಂದು ಉಜ್ವಲ ಸಿಲಿಂಡರ್ ಯೋಜನೆಯ ಪಡೆದು ಕೊಳ್ಳುವು ದಕ್ಕೆ ಈಗ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೊಸದಾಗಿ 75 ಲಕ್ಷ ಅರ್ಹತೆಯನ್ನು ಹೊಂದಿರುವ ಮಹಿಳೆಯರಿಗೆ ಈ ಯೋಜನೆ ಯನ್ನು ಒದಗಿಸಲು ಮುಂದಾಗಿದೆ ಎಂದೇ ತಿಳಿಸಿದ್ದಾರೆ.

ಹಾಗಾದರೆ ಈ ಒಂದು ಅರ್ಜಿಯನ್ನು ಸಲ್ಲಿಸುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹಾಗೂ ಯಾವ ವಿಧಾನ ಅನುಸರಿಸ ಬೇಕು ಎಂದು ನೋಡುವುದಾದರೆ. ಅರ್ಜಿ ಸಲ್ಲಿಸಲು ಬಯಸುವಂತಹ ಮಹಿಳೆಯ ಆಧಾರ್ ಕಾರ್ಡ್ ಹಾಗೂ ಅವರ ಹೆಸರಿನಲ್ಲಿರುವಂತಹ ಒಂದು ಬ್ಯಾಂಕ್ ಪಾಸ್ ಬುಕ್ ಪ್ರತಿ ಜೊತೆಗೆ ಜಾತಿ ಪ್ರಮಾಣ ಪತ್ರ ಹಾಗೂ ಪಾಸ್ ಪೋರ್ಟ್ ಅಳತೆಯ ಫೋಟೋಗಳು ಕೂಡ ಬೇಕಾಗುತ್ತದೆ. ಇದರ ಜೊತೆ ಅವರ ಬಿಪಿಎಲ್ ಕಾರ್ಡ್ ಪ್ರತಿ ಕೂಡ ಬೇಕಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಒಂದೇ ವಾರದಲ್ಲಿ ಬಂಗು ಕಪ್ಪು ಕಲೆಗಳು ಮಾಯ ಆಗುತ್ತೆ ಈ ಮನೆಮದ್ದು ಬಳಸಿ ಶಾಶ್ವತ ಪರಿಹಾರ.!

ಇತ್ತೀಚಿನ ದಿನದಲ್ಲಿ ಕೆಲವೊಂದಷ್ಟು ಜನರಿಗೆ ಬಂಗು ಕಪ್ಪು ಕಲೆಗಳು ಇರುವುದು ಸಹಜ. ಅದಕ್ಕಾಗಿ ಅವರು ಹೆಚ್ಚಿನ ಹಣವನ್ನು ಖರ್ಚು ಮಾಡಿ ಆಸ್ಪತ್ರೆಗಳಿಗೂ ಕೂಡ ತೋರಿಸಿಕೊಳ್ಳುತ್ತಾರೆ ಆದರೆ ಎಷ್ಟೇ ಪ್ರಯತ್ನ ಪಟ್ಟರು ಕೂಡ ಅದು ಹೋಗುವುದಿಲ್ಲ.

ಆದರೆ ಈ ದಿನ ನಾವು ಹೇಳುವಂತಹ ಈ ಒಂದು ಮನೆಮದ್ದನ್ನು ಮಾಡಿ ಹಚ್ಚುತ್ತಾ ಬರುವುದ ರಿಂದ ನಿಮ್ಮ ಮುಖದ ಮೇಲೆ ಇರುವಂತಹ ಬಂಗು, ಕಪ್ಪು ಕಲೆಗಳು, ಎಲ್ಲವೂ ಕೂಡ ಸಂಪೂರ್ಣವಾಗಿ ದೂರವಾಗುತ್ತದೆ. ಈ ಒಂದು ಬಂಗು ಕೆನ್ನೆಯ ಮೇಲೆ, ಮೂಗಿನ ಮೇಲೆ, ಹಣೆ ಭಾಗ, ಹೀಗೆ ಎಲ್ಲಾ ಕಡೆಯೂ ಕೂಡ ಕಾಣಿಸಿಕೊಳ್ಳುತ್ತದೆ. ಇದರಿಂದ ಅವರ ಮುಖವೇ ವಿಚಿತ್ರವಾಗಿ ಕಾಣಿಸುತ್ತಿರುತ್ತದೆ.

ಹಾಗಾಗಿ ಹೆಚ್ಚಿನ ಜನ ಈ ಸಮಸ್ಯೆ ಇರುವುದರಿಂದ ಹೊರಗಡೆ ಓಡಾಡುವುದಕ್ಕೂ ಕೂಡ ಹಿಂಜರಿಯುತ್ತಾರೆ. ಆದರೆ ಇನ್ನು ಮುಂದೆ ಈ ರೀತಿ ಹಿಂಜರಿಯುವಂತಹ ಅವಶ್ಯಕತೆ ಇರುವುದಿಲ್ಲ. ಬದಲಿಗೆ ಈಗ ನಾವು ಹೇಳುವ ಈ ಒಂದು ಮನೆಮದ್ದನ್ನು ಮಾಡಿ ನೀವು ಒಂದು ವಾರ ಉಪಯೋಗಿಸಿದರೆ ಸಾಕು ನಿಮ್ಮ ಮುಖದ ಮೇಲೆ ಇರುವಂತಹ ಬಂಗು ಅಂದರೆ ಕಪ್ಪು ಕಲೆ ಎಲ್ಲವೂ ಕೂಡ ಸಂಪೂರ್ಣವಾಗಿ ದೂರವಾಗುತ್ತದೆ.

ಹಾಗಾದರೆ ಈ ಮನೆ ಮದ್ದನ್ನು ಹೇಗೆ ಮಾಡುವುದು, ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಹಾಗೂ ಇದನ್ನು ಹೇಗೆ ಉಪಯೋಗಿಸು ವುದು ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಇದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಯಾವುದು ಎಂದರೆ.
* ಒಂದು ಆಲೂಗಡ್ಡೆ
ಆಲೂಗಡ್ಡೆಯ ರಸ ನಮ್ಮ ಮುಖದ ಮೇಲೆ ಇರುವಂತಹ ಕಪ್ಪು ಕಲೆಗಳನ್ನು ಅಂದರೆ ಪಿಗ್ಮೆಂಟೇಶನ್ ಅನ್ನು ದೂರ ಮಾಡುವಲ್ಲಿ ಬಹಳ ಪ್ರಮುಖವಾದ ಕಾರ್ಯ ನಿರ್ವಹಿಸುತ್ತದೆ. ಹಾಗೂ ಇದು ನಮ್ಮ ಚರ್ಮದ ಕಾಂತಿಯನ್ನು ಸಹ ಹೆಚ್ಚು ಮಾಡುವಲ್ಲಿ ಪ್ರಮುಖವಾದ ಕಾರ್ಯನಿರ್ವಹಿಸುತ್ತದೆ.

ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಅದನ್ನು ತುರಿದು ಅದರ ರಸವನ್ನು ತೆಗೆದುಕೊಳ್ಳಬೇಕು. ಆನಂತರ ಒಂದು ಚಿಕ್ಕ ಬೌಲ್ ಗೆ ಎರಡು ಚಮಚ ಅಕ್ಕಿ ಹಿಟ್ಟು, ಕಾಲು ಚಮಚ ಅರಿಶಿಣದ ಪುಡಿ, ಹಾಗೂ ಆಲೂಗಡ್ಡೆ ರಸ ಇಷ್ಟನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು ನಂತರ ಕೊನೆಯಲ್ಲಿ ಒಂದು ಚಮಚ ನಿಂಬೆಹಣ್ಣಿನ ರಸ, ಹಾಗೂ ಒಂದು ಚಮಚ ಅಲೋವೆರಾ ಜೆಲ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.

* ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ ಐದು ನಿಮಿಷಗಳ ಕಾಲ ಮಸಾಜ್ ಮಾಡಿಕೊಳ್ಳಬೇಕು. ಆನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಅಥವಾ ತಣ್ಣೀರಿನಲ್ಲಿ ಮುಖವನ್ನು ತೊಳೆದುಕೊಳ್ಳಬೇಕು.
ಆನಂತರ ಒಂದು ಚಮಚ ಅಕ್ಕಿಯನ್ನು ಸ್ವಲ್ಪ ನೀರು ಹಾಕಿ ಚೆನ್ನಾಗಿ ಕುದಿಸಿ ಸ್ವಲ್ಪ ಗಂಜಿ ಹದಕ್ಕೆ ಮಾಡಿ ಅದನ್ನು ಶೋಧಿಸಿಕೊಳ್ಳಬೇಕು.

ನಂತರ ಅದನ್ನು ಒಂದು ಸ್ಪ್ರೇ ಬಾಟಲಿಗೆ ಹಾಕಿ ಅದನ್ನು ನಿಮ್ಮ ಮುಖಕ್ಕೆ ಹಾಕಿ ಮಸಾಜ್ ಮಾಡಿಕೊಳ್ಳುವುದರಿಂದ ನಿಮ್ಮ ಮುಖದ ಮೇಲೆ ಇರುವಂತಹ ಎಲ್ಲಾ ಕಪ್ಪು ಕಲೆಗಳು ಅಂದರೆ ಪಿಗ್ಮೆಂಟೇಷನ್ ಬಂಗು ಇವೆಲ್ಲವೂ ಕೂಡ ದೂರವಾಗುತ್ತದೆ. ಈ ಒಂದು ವಿಧಾನವನ್ನು ನೀವು ಪ್ರತಿನಿತ್ಯ ಮಾಡಬಹುದು. ಆದರೆ ಮೇಲೆ ಹೇಳಿದ ವಿಧಾನವನ್ನು ಹಾಕಿಕೊಳ್ಳುವುದನ್ನು ವಾರದಲ್ಲಿ ಒಂದು ದಿನ ಅಥವಾ ಎರಡು ದಿನ ಮಾಡಿಕೊಂಡರೆ ಸಾಕು ಅದರಿಂದ ನಿಮಗೆ ಉತ್ತಮವಾದ ಫಲಿತಾಂಶ ಸಿಗುತ್ತದೆ.

ಎದೆಯಲ್ಲಿ ಕಟ್ಟಿರುವ ಕಫ, ಶೀತ ವಾಸಿ ಆಗಲು ಹೀಗೆ ಮಾಡು ಸಾಕು.!

 

ನಮ್ಮಲ್ಲಿ ಕೆಲವೊಂದು ಜನರಿಗೆ ಈ ರೀತಿಯ ಸಮಸ್ಯೆಗಳು ಕಾಣಿಸಿಕೊ ಳ್ಳುತ್ತಲೇ ಇರುತ್ತದೆ ಹೌದು ಹಾಗಾದರೆ ಈ ಒಂದು ಸಮಸ್ಯೆ ಎದುರಾಗಿದೆ ಎಂದರೆ ಯಾವ ರೀತಿಯ ಕೆಲವು ಲಕ್ಷಣಗಳನ್ನು ತೋರಿಸುತ್ತದೆ ಹಾಗೂ ಯಾವ ಕಾರಣದಿಂದ ಶೀತದ ಸಮಸ್ಯೆ ಎದುರಾಗುತ್ತದೆ ಹಾಗೂ ಇದಕ್ಕೆ ಯಾವ ಒಂದು ಮನೆ ಮದ್ದನ್ನು ಮಾಡಿ ಸೇವನೆ ಮಾಡುವುದರಿಂದ ಇದನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು.

ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಎದೆಯಲ್ಲಿ ಏನಾದರೂ ಕಫ ಕಟ್ಟಿಕೊಂಡಿದ್ದರೆ ಯಾವ ಕೆಲವು ಲಕ್ಷಣ ಗಳು ಕಾಣಿಸಿಕೊಳ್ಳುತ್ತದೆ ಎಂದು ನೋಡುವುದಾದರೆ. ಎದೆಯಲಿ ಕಫ ಕಟ್ಟಿರುವವರ ಎದೆಯ ಭಾಗದಲ್ಲಿ ಬೇರೆಯವರು ಕಿವಿ ಇಟ್ಟರೆ ಆ ಜಾಗದಲ್ಲಿ ಸುಯ್ ಎನ್ನುವಂತಹ ಶಬ್ದ ಕೇಳಿಸುತ್ತದೆ ಇದಕ್ಕೆ ವೀಸಿಂಗ್ ಎಂದು ಕರೆಯುತ್ತಾರೆ.

ಈ ರೀತಿ ಲಕ್ಷಣ ಇದ್ದರೆ ಅವರಿಗೆ ಕಫ ಕಟ್ಟಿಕೊಂಡಿದೆ ಎಂದೇ ಅರ್ಥ ಅದರಲ್ಲೂ ಚಿಕ್ಕ ಮಕ್ಕಳಲ್ಲಿ ಕಫ ಕಟ್ಟಿಕೊಳ್ಳಬಾರದು ಹಾಗೇನಾದರೂ ನಾವು ಅದನ್ನು ನಿರ್ಲಕ್ಷಿಸಿದರೆ ಅವರು ತಮ್ಮ ಪ್ರಾಣವನ್ನು ಕಳೆದು ಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಇದರ ಜೊತೆ ಜಾಸ್ತಿ ದೂರ ನಡೆದಂತಹ ಸಮಯದಲ್ಲಿ ನಮಗೆ ತೇಗು ಬಂದರೆ ಎದೆಯಲ್ಲಿ ಕಫ ಕಟ್ಟಿಕೊಂಡಿದೆ ಅಂದರೆ ಶ್ವಾಸಕೋಶದಲ್ಲಿ ಸಮಸ್ಯೆ ಇದೆ ಎಂದೇ ಅರ್ಥ.

ಇನ್ನು ಕೆಲವೊಂದಷ್ಟು ಜನರಿಗೆ ಬೆಳಗ್ಗೆ ಎದ್ದ ತಕ್ಷಣ ಉಸಿರಾಡುವುದಕ್ಕೂ ಕೂಡ ಕಷ್ಟಪಡುತ್ತಿರುತ್ತಾರೆ ಇದು ಕೂಡ ಇದರ ಬಹಳ ಪ್ರಮುಖವಾದ ಲಕ್ಷಣವಾಗಿದೆ ಹಾಗೂ ಬೆಳಗ್ಗೆ ಎದ್ದ ತಕ್ಷಣ ಕೆಲವೊಂದಷ್ಟು ಜನರಿಗೆ ಪದೇಪದೇ ಸೀನು ಬರುತ್ತಿರುತ್ತದೆ ಇದು ಕೂಡ ಒಂದು ಲಕ್ಷಣ. ಹಾಗಾದರೆ ಈ ಸಮಸ್ಯೆ ಬರುವುದಕ್ಕೆ ಕಾರಣಗಳು ಏನು ಎಂದು ನೋಡುವುದಾದರೆ.

ತಡವಾಗಿ ಮಲಗಿಕೊಳ್ಳುವುದು ಹಾಗೂ ಫ್ರಿಡ್ಜ್ ನಲ್ಲಿ ಇಟ್ಟಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು, ಅತೀ ತಣ್ಣಗಿರುವ ನೀರನ್ನು ಕುಡಿಯುವುದು, ಹಾಗೂ ನಮ್ಮ ಕಿವಿ ಭಾಗವನ್ನು ಹಾಗೂ ನಮ್ಮ ನೆತ್ತಿಯ ಭಾಗವನ್ನು ಬೆಚ್ಚಗೆ ಇಟ್ಟುಕೊಳ್ಳದೆ ಇರುವುದು ಕೂಡ ಇದಕ್ಕೆ ಪ್ರಮುಖವಾದ ಕಾರಣವಾಗಿದೆ.

ಅದರಲ್ಲೂ ನಮ್ಮ ಕಿವಿ ಭಾಗದಿಂದ ತಣ್ಣಗಿರುವಂತಹ ಗಾಳಿ ಹೋದ ಸಮಯದಲ್ಲಿ ಹಾಗೂ ನಮ್ಮ ನೆತ್ತಿಯ ಭಾಗಕ್ಕೆ ಹೆಚ್ಚು ತಣ್ಣನೆ ಆದರೆ ಆ ಒಂದು ಸಮಯದಲ್ಲಿ ನಮಗೆ ಕಫ ಕಟ್ಟಿಕೊಳ್ಳುವಂತಹ ಸನ್ನಿವೇಶ ಹೆಚ್ಚಾಗಿರುತ್ತದೆ ಹಾಗಾಗಿ ಇದರ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುವುದು ಉತ್ತಮ. ಹಾಗಾದರೆ ಇದನ್ನು ಸರಿಪಡಿಸಿಕೊಳ್ಳುವುದು ಹೇಗೆ ಯಾವ ಕೆಲವು ಮನೆ ಮದ್ದುಗಳನ್ನು ಮಾಡಿ ಸೇವನೆ ಮಾಡುವುದರಿಂದ ಇದನ್ನು ದೂರ ಮಾಡಿಕೊಳ್ಳಬಹುದು ಎಂದು ನೋಡುವುದಾದರೆ.

* 6 ಆಡುಸೋಗೆ ಸೊಪ್ಪು
* 6 ದೊಡ್ಡಪತ್ರೆ ಎಲೆ
* 20 ರಿಂದ 30 ತುಳಸಿ ಎಲೆ
* 20 ರಿಂದ 30 ಅಮೃತ ಬಳ್ಳಿ ಎಲೆ
* ಎರಡು ವೀಳ್ಯದೆಲೆ
* ಹಾಗೂ 20 ರಿಂದ 30 ತುಂಬೆ ಗಿಡದ ಎಲೆ

ಇಷ್ಟನ್ನು ಚೆನ್ನಾಗಿ ಜಜ್ಜಿ ಇದರ ರಸವನ್ನು ತೆಗೆದುಕೊಳ್ಳಬೇಕು ನಂತರ ಈ ರಸಕ್ಕೆ ಕಾಲು ಚಮಚ ಮೆಣಸು ಕಾಳಿನ ಪುಡಿ ಹಾಗೂ ಅರ್ಧ ಚಮಚ ಅರಿಶಿನ ಪುಡಿ ಇದರ ಜೊತೆ 5 ಚಮಚ ಜೇನುತುಪ್ಪ ಇಷ್ಟನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಈ ರೀತಿ ಮಿಶ್ರಣ ಮಾಡಿದಂತಹ ಮನೆ ಮದ್ದನ್ನು ಬೆಳಗಿನ ಸಮಯ ಹೊಟ್ಟೆ ತುಂಬಾ ನೀರನ್ನು ಅಥವಾ ಹಾಲನ್ನು ಕುಡಿದು ವಯಸ್ಸಿನ ಆಧಾರದ ಮೇಲೆ ಹೆಚ್ಚು ಮತ್ತು ಕಡಿಮೆ ಕುಡಿಯಬೇಕು ಈ ರೀತಿ ಕುಡಿಯುತ್ತಾ ಬರುವುದರಿಂದ ಎದೆಯಲ್ಲಿ ಕಟ್ಟಿರುವಂತಹ ಕಫ ಸಂಪೂರ್ಣವಾಗಿ ಗುಣಮುಖವಾಗುತ್ತದೆ.