Home Blog Page 163

ಮದುವೆಯಾದ ಗಂಡ ಹೆಂಡತಿ 5 ನಿಮಿಷ ಬಿಡುವು ಮಾಡಿಕೊಂಡು ಇದನ್ನ ನೋಡಿ ಸಾಕು.! ಸುಖ ಸಂಸಾರಕ್ಕೆ ಬೇಕಾದ ಅಂಶವಿದು

 

ದಾಂಪತ್ಯ ಎನ್ನುವುದು ಎಲ್ಲಾ ಸಂಬಂಧಗಳಿಗೂ ವಿಶೇಷ. ಯಾಕೆಂದರೆ, ಮದುವೆವರೆಗೂ ಕೂಡ ಎರಡು ಜೀವಗಳ ಬದುಕು, ಬದುಕುವ ಶೈಲಿ ಬೇರೆ ಬೇರೆಯಾಗಿದ್ದರೂ ಕೂಡ ಮದುವೆ ಎನ್ನುವ ಒಂದು ಬಂಧನಕ್ಕೆ ಬೆಲೆ ಕೊಟ್ಟು ಇನ್ನು ಮುಂದೆ ಒಂದಾಗಿ ಬಾಳುವ ನಿರ್ಧಾರಕ್ಕೆ ಬರುವ ಘಟ್ಟ. ಎಲ್ಲಾ ಮದುವೆಗಳ ಉದ್ದೇಶ ಸುಖ ದಾಂಪತ್ಯ ಹಾಗೂ ಯಶಸ್ವಿ ಜೀವನ, ಆದರೂ ಕೂಡ ಹಲವು ಮದುವೆಗಳು ಅರ್ಧಕ್ಕೆ ಮುರಿದು ಬೀಳುತ್ತವೆ. ಈ ರೀತಿ ಆಗಬಾರದು ಎಂದರೆ ಈಗ ನಾವು ಹೇಳುವ ಈ ಕೆಲ ಕಿವಿಮಾತುಗಳನ್ನು ಅನುಸರಿಸಿ.

ರೈತರಿಗೆ ಭರ್ಜರಿ ಗುಡ್‌ ನ್ಯೂಸ್: ರಸಗೊಬ್ಬರದ ಬೆಲೆ ಭಾರೀ ಇಳಿಕೆ.! ಡಿಎಪಿ ಹಾಗೂ ಯೂರಿಯಾ ಬೆಲೆ ಎಷ್ಟಾಗಿದೆ ಗೊತ್ತಾ.?

● ಪತಿಯು ಹೊರಗಡೆ ದುಡಿಯಲು ಹೋಗಿ ಮನೆಗೆ ಬಂದಾಗ ಪತ್ನಿ ಫೋನ್ ಅಲ್ಲಿ ಬಿಸಿ ಆಗಿರೋದು ಅಥವಾ ಬೇರೆ ಯಾವುದೋ ಕೆಲಸದಲ್ಲಿ ನಿರತರಾಗಿರುವುದು, ಟಿವಿ ಮುಂದೆ ಕುಳಿತುಕೊಂಡಿರುವುದು ಇವುಗಳನ್ನು ಮಾಡಬೇಡಿ. ಬದಲಾಗಿ ಬಂದವರನ್ನು ಸಮಾಧಾನದಿಂದ ಮಾತನಾಡಿಸಿ ಕುಡಿಯಲು ಒಂದು ಲೋಟ ನೀರು ಕೊಡಿ.

● ಹಣ ಆಸ್ತಿ ಒಡವೆ ಕಾರು ಬಂಗಲೆ ಇವೇ ಜೀವನಕ್ಕೆ ಅತಿ ಮುಖ್ಯ ಅಲ್ಲ, ನೆಮ್ಮದಿ ಎನ್ನುವುದು ಇದೆಲ್ಲದಕ್ಕಿಂತ ಮುಖ್ಯವಾದದ್ದು. ಇದು ಇಬ್ಬರಿಗೂ ತಿಳಿದಿರಬೇಕು. ಪತಿ ಎಷ್ಟೇ ದುಡಿದರು ಕೂಡ ಆ ಹಣದ ಬಗ್ಗೆ ಅವರ ಉದ್ಯೋಗದ ಬಗ್ಗೆ ಹೆಂಡತಿಗೆ ಗೌರವ ಇರಬೇಕು. ಪತಿಯ ದುಡಿಮೆಯಲ್ಲಿ ಮನೆ ಖರ್ ದೂಗಿಸಿಕೊಂಡು ಹೋಗುವ ಮನಸ್ಥಿತಿ ಹೆಂಡತಿಯಾದವಳಿಗೆ ಇರಬೇಕು.

● ಫ್ಯಾಮಿಲಿ, ಫ್ರೆಂಡ್ಸ್ ಅಕ್ಕಪಕ್ಕದವರು ಶಾಪಿಂಗ್ ಹೋಗುತ್ತಾರೆ ಅಥವಾ ಔಟಿಂಗ್ ಹೋಗುತ್ತಾರೆ ಎನ್ನುವ ಕಾರಣಕ್ಕೆ ನಾವು ಅದೇ ರೀತಿ ಹೋಗಬೇಕು ಎಂದು ಹಠ ಮಾಡಬಾರದು ಇನ್ನೊಬ್ಬರಿಗೆ ಹೋಲಿಕೆ ಮಾಡಿಕೊಂಡು ಬದುಕುವ ಗುಣವನ್ನು ಪತ್ನಿಯು ಬಿಟ್ಟುಬಿಡಬೇಕು. ಇಲ್ಲವಾದಲ್ಲಿ ಮನೆಯಲ್ಲಿ ವಿನಾಕಾರಣ ಜಗಳಗಳು ಆಗುತ್ತವೆ, ನಿಮಗೂ ಕೂಡ ತೆಗೆದುಕೊಳ್ಳುವ ಶಕ್ತಿ ಇದ್ದರೆ ಅಥವಾ ಅದರ ಅನಿವಾರ್ಯತೆ ಇದ್ದರೆ ಮಾತ್ರ ಆಸೆ ಪಡಬೇಕು.

ಮಹಿಳೆಯರಿಗೆ ಕೆಲ ಉಪಯುಕ್ತ ಮಾಹಿತಿಗಳು.! ಎಲ್ಲಾ ಮಹಿಳೆಯರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ ಇದು.

● ಹೆಂಡತಿ ಮನೆಯವರ ಬಗ್ಗೆ ಗಂಡ, ಗಂಡನ ಮನೆಯವರ ಬಗ್ಗೆ ಹೆಂಡತಿ ದೂರು ಹೇಳುವುದು ಅಥವಾ ಅವರನ್ನು ಕೀಳಾಗಿ ಕಾಣುವಂತೆ ಮಾತನಾಡುವುದು ಈ ರೀತಿ ಮಾಡಬಾರದು. ಮಾತನಾಡಬೇಕಾದ ಸಂದರ್ಭ ವಿಷಯ ಬಂದರೆ ಒಳ್ಳೆಯ ಮಾತನಾಡಿ ಅದನ್ನು ಬಿಟ್ಟು ಇಲ್ಲಸಲ್ಲದ ವೈಯಕ್ತಿಕ ವಿಚಾರಗಳನ್ನು ಬೇಡದ ವಿಚಾರಗಳನ್ನು ಮಾತನಾಡಿ ಮನಸನ್ನು ಮನೆಯ ವಾತವರಣವನ್ನು ಹಾಳುಮಾಡಬೇಡಿ.

● ನಿಮ್ಮ ಮನೆಯ ಬಗ್ಗೆಯೇ ಸಾಕಷ್ಟು ವಿಚಾರಗಳನ್ನು ಮಾತನಾಡುವುದು ಇರುತ್ತದೆ. ಅದನ್ನು ಬಿಟ್ಟು ಬೇರೆಯವರ ಅಥವಾ ಬೇಡದ ವಿಚಾರಗಳನ್ನು ಮಾತನಾಡಬೇಡಿ. ಇದೇ ಜಗಳ ಶುರುವಾಗಲು ಮುಖ್ಯ ಕಾರಣ.
● ಪತಿ, ಪತ್ನಿ ಇಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ಗೌರವ ಪ್ರೀತಿ ವಿಶ್ವಾಸ ನಂಬಿಕೆ ಇರಬೇಕು. ಅದನ್ನು ಬಿಟ್ಟು ಸಂಶಯ ಪಡುವುದು, ಚುಚ್ಚುಮಾತುಗಳನ್ನು ಆಡುವುದು, ಜಗಳ ಮಾಡುವ ಅವಮಾನಿಸುವ ಮನಸ್ಥಿತಿ ಇರಬಾರದು.

● ಇಬ್ಬರು ದುಡಿಯುತ್ತಿದ್ದರೆ ಇದು ನನ್ನ ದುಡಿಮೆ, ಇದು ನಿನ್ನ ಹಣ ಎಂದು ಭೇದ ಭಾವ ಮಾಡಬಾರದು. ಭಿನ್ನಾಭಿಪ್ರಾಯ ಬರುವುದಕ್ಕೆ ಇದು ಕೂಡ ಒಂದು ಕಾರಣ. ಗಂಡ ಹೆಂಡತಿ ಎಂದರೆ ಇಬ್ಬರೂ ಕೂಡ ಒಂದೇ, ಒಟ್ಟಾಗಿ ಕುಟುಂಬವನ್ನು ಕಟ್ಟಬೇಕು, ಮಕ್ಕಳನ್ನು ಬೆಳೆಸಬೇಕು, ಎರಡು ದೇಹ ಒಂದು ಜೀವ ಎನ್ನುವಂತೆ ಒಬ್ಬರ ಕಷ್ಟ-ಸುಖಗಳಲ್ಲಿ ಮತ್ತೊಬ್ಬರು ಸಮಪಾಲು ಪಡೆಯಬೇಕು.

ಮನೆಯಲ್ಲಿ ನೆಗೆಟಿವ್ ಎನರ್ಜಿ ಇದ್ದರೆ ಈ ಲಕ್ಷಣಗಳು ಕಾಣಿಸುತ್ತೆ ಎಚ್ಚರಿಕೆ.!

● ಈ ಜಗತ್ತಿನಲ್ಲಿ ಅದೃಷ್ಟವಂತರು ಯಾರೆಂದರೆ ಗಂಡನ ಕಷ್ಟವನ್ನು ಅರ್ಥ ಮಾಡಿಕೊಳ್ಳುವ ಹೆಂಡತಿ ಪಡೆದವರು, ಹಾಗೇ ಎಷ್ಟೇ ಸಮಸ್ಯೆಗಳಿದ್ದರೂ ಕೂಡ ಹೆಂಡತಿಯ ಮುಖದಲ್ಲಿ ನಗುತರುಸುವ ಗಂಡನನ್ನು ಪಡೆದವರು.

ರೈತರಿಗೆ ಭರ್ಜರಿ ಗುಡ್‌ ನ್ಯೂಸ್: ರಸಗೊಬ್ಬರದ ಬೆಲೆ ಭಾರೀ ಇಳಿಕೆ.! ಡಿಎಪಿ ಹಾಗೂ ಯೂರಿಯಾ ಬೆಲೆ ಎಷ್ಟಾಗಿದೆ ಗೊತ್ತಾ.?

 

ಕೇಂದ್ರ ಸರ್ಕಾರ(Central Govt) ಹಾಗೂ ರಾಜ್ಯ ಸರ್ಕಾರ(State Govt)ವು ರೈತರಿಗಾಗಿ(farmer) ಹಲವಾರು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು, ಕೃಷಿಯಲ್ಲಿ ಸಬಲರಾಗಲು ರೈತರಿಗೆ ಈಗ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತರುತ್ತಿದೆ. ಭಾರತ ದೇಶದ ಬೆನ್ನೆಲುಬಾಗಿರುವ ಮಣ್ಣಿನ ಮಕ್ಕಳಾದ ರೈತರನ್ನು ಸರಿಯಾದ ರೀತಿಯಲ್ಲಿ ಅವರಿಗೆ ಬೆಳೆಯನ್ನು ಬೆಳೆಯುವುದಕ್ಕಾಗಿ ರಸಗೊಬ್ಬರಗಳಲ್ಲಿ ಸರ್ಕಾರವು ಬೆಲೆ ಇಳಿಕೆ ಮಾಡಲು ನಿರ್ಧರಿಸಿದೆ.

ಹಾಗಾದರೆ, ಡಿಎಪಿ ಯೂರಿಯಾ ಸೇರಿದಂತೆ ರೈತರಿಗೆ ಬೇಕಾದಂತಹ ರಸಗೊಬ್ಬರ(Fertilizer)ಗಳ ಬೆಲೆ ಈಗ ಸಾಕಷ್ಟು ಕಡಿಮೆಯಾಗಿದ್ದು, ಅವುಗಳ ಬೆಲೆಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗಿದೆ. ಕೊನೆವರೆಗೂ ಮಿಸ್‌ ಮಾಡದೇ ಈ ಲೇಖನ ಓದಿ ಮಾಹಿತಿ ತಿಳಿದುಕೊಳ್ಳಿ…

ಮಹಿಳೆಯರಿಗೆ ಕೆಲ ಉಪಯುಕ್ತ ಮಾಹಿತಿಗಳು.! ಎಲ್ಲಾ ಮಹಿಳೆಯರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ ಇದು.

ಡಿಎಪಿ ರಸಗೊಬ್ಬರ

ಬೆಳೆದ ಬೆಳೆ ಉತ್ತಮವಾಗಿ ಬೆಳೆಯಲು ರಸಗೊಬ್ಬರ ಅತ್ಯವಶ್ಯಕ. ಆದ್ರೆ, ಇವುಗಳ ದುಬಾರಿ ಬೆಲೆಯಿಂದಾಗಿ ರೈತ ರಸಗೊಬ್ಬರ ಕೊಳ್ಳು ಹೆಣಗಾಡುತ್ತಿದ್ದಾನೆ. ಸಾಮಾನ್ಯವಾಗಿ ಉತ್ತಮ ಫಸಲನ್ನು ಬೆಳೆಯಲು ರೈತರಿಗೆ ರಸಗೊಬ್ಬರಗಳ ಅವಶ್ಯಕತೆ ಹೆಚ್ಚಾಗಿರುವುದನ್ನು ನಾವು ಕಾಣಬಹುದಾಗಿದೆ. ಅದರಂತೆ ಈಗ ರಸಗೊಬ್ಬರಗಳ ಬೆಲೆ ಕಡಿಮೆ ಮಾಡಲು ಸರ್ಕಾರವು ನಿರ್ಧರಿಸಿದೆ.

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ರಸಗೊಬ್ಬರಗಳ ಬೆಲೆ ಹೆಚ್ಚಿರುವ ಕಾರಣ ಬಡ ರೈತರು ರಸ ಗೊಬ್ಬರಗಳನ್ನು ಖರೀದಿಸಲು ಎಲ್ಲಿಗೆ ಹೋಗಬೇಕು ಎಂಬ ಗೊಂದಲದಲ್ಲಿ ಇರುತ್ತಾರೆ. ಹಾಗಾಗಿ ಅವರಿಗೆ ಕಡಿಮೆ ಬೆಲೆಗೆ ರಸಗೊಬ್ಬರಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ.

ಮನೆಯಲ್ಲಿ ನೆಗೆಟಿವ್ ಎನರ್ಜಿ ಇದ್ದರೆ ಈ ಲಕ್ಷಣಗಳು ಕಾಣಿಸುತ್ತೆ ಎಚ್ಚರಿಕೆ.!

ಕೈಗೆಟಕುವ ಬೆಲೆಯಲ್ಲಿ ರಸಗೊಬ್ಬರ ಲಭ್ಯ

ರಸ ಗೊಬ್ಬರಗಳ ಬೆಲೆ ಹೆಚ್ಚಾದ ಕಾರಣ ರೈತರಿಗೆ ಕಡಿಮೆ ಬೆಲೆಗೆ ರಸಗೊಬ್ಬರಗಳನ್ನು ಖರೀದಿಸಲು ಸರ್ಕಾರವು ಅವಕಾಶ ಕಲ್ಪಿಸಿದೆ. ರೈತರು ಆಧಾರ್ ಕಾರ್ಡ್ ಗುರುತನ್ನು ಹಾಗೂ ತಮ್ಮ ಜಮೀನಿನ ಪತ್ರಗಳನ್ನು ತೋರಿಸುವ ಮೂಲಕ ಯೂರಿಯಾ ಸೇರಿದಂತೆ ರಸಗೊಬ್ಬರಗಳನ್ನು ಕಡಿಮೆ ಬೆಲೆಗೆ ಅಂದರೆ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದಾದಂತಹ ಅವಕಾಶವನ್ನು ಸರ್ಕಾರ ಕಲ್ಪಿಸಿದೆ.

ಯಾವುದೇ ರೀತಿಯ ಕೊರತೆ ಎದ್ದು ಕಾಣದಂತೆ ರೈತರಿಗೆ ಪೂರೈಸುವಂತಹ ಕೆಲಸಕ್ಕೆ ಸರ್ಕಾರ ಮುಂದಾಗುತ್ತಿದೆ. ಬಿಜೆಪಿ ಒಂದು ಮೂಟೆ ಬೆಲೆಯನ್ನು ಮಾರುಕಟ್ಟೆಯಲ್ಲಿ ಈಗ 1525 ಗಳಿಗೆ ಹಾಗೂ ಯೂರಿಯಾದ ಒಂದು ಮೂಟೆ ರಸಗೊಬ್ಬರಕ್ಕೆ 270 ರೂ.ಗಳಿಗಿಂತ ಹೆಚ್ಚಿನ ಬೆಲೆಗೆ ಇರುವುದನ್ನು ನೋಡಬಹುದಾಗಿದೆ.

ರೇಷನ್ ಕಾರ್ಡ್ ಇಲ್ಲದವರು ‘ಗೃಹಲಕ್ಷ್ಮಿ ಯೋಜನೆ’ಗೆ ಅರ್ಜಿ ಸಲ್ಲಿಸೋದು ಹೇಗೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ರೈತರು ಸಾಮಾನ್ಯವಾಗಿ ಸರ್ಕಾರಿ ಗೋಧಾಮಗಳನ್ನು ಬಿಟ್ಟು ಹೊರಗೆ ಖರೀದಿಸಿದರೆ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ. ಹಾಗಾಗಿ, ರೈತರು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಒಂದು ಮೂಟೆ ಡಿಎಪಿ ಅನ್ನು ಖರೀದಿಸಲು 1350 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಅದರಂತೆ ಯೂರಿಯಾದ ಒಂದು ಮೂಟೆಗೆ ರೂ. 276.12 ಗಳಷ್ಟು ಇರುವುದನ್ನು ನೋಡಬಹುದಾಗಿದೆ.

ಹಾಗಾಗಿ ರೈತರು ಮಾರುಕಟ್ಟೆಯಲ್ಲಿರುವಂತಹ ಬೆಲೆಗೆ ಹೋಲಿಸಿದರೆ ಕಡಿಮೆ ಬೆಲೆಯಲ್ಲಿ ಗೊಬ್ಬರ ಯಾವ ಅಂಗಡಿಗಳಲ್ಲಿ ಸಿಗುತ್ತದೆಯೋ ಅಲ್ಲಿ ಖರೀದಿಸುವುದು ಉತ್ತಮವಾಗಿದೆ. ಈ ರಸಗೊಬ್ಬರಗಳ ಬೇಡಿಕೆ ಹೆಚ್ಚಿರುವ ಕಾರಣ ಬೆಲೆ ಹೆಚ್ಚಾಗಿರುವುದರಿಂದ ಕಡಿಮೆ ಎಲ್ಲಿ ಸಿಗುತ್ತದೆಯೋ ಅಲ್ಲಿ ಖರೀದಿಸುವುದು ಉತ್ತಮವಾಗಿದೆ.

ಈ ಫಲಾನುಭವಿಗಳ ರೇಷನ್ ಕಾರ್ಡ್ ರದ್ದು ಜೊತೆಗೆ ಅನ್ನಭಾಗ್ಯ ಅಕ್ಕಿಯೂ ಇಲ್ಲ, ಹಣವೂ ಸಿಗಲ್ಲ.!

ಏಕೆಂದರೆ, ಈ ಸಂದರ್ಭವೂ ಕೃಷಿಯನ್ನು ಮಾಡಲು ಹೆಚ್ಚು ಅವಕಾಶವಿದ್ದು, ಪ್ರತಿಯೊಬ್ಬರೂ ಸಹ ಇಂತಹ ವಸ್ತುಗಳ ಅವಶ್ಯಕತೆ ಹೆಚ್ಚಾಗಿರುವುದರಿಂದ ಅವರು ಕಡಿಮೆ ಬೆಲೆಯಲ್ಲಿ ಯಾವ ಕಡೆ ರಸಗೊಬ್ಬರ ಸಿಗುತ್ತದೆಯೋ ಅಲ್ಲಿ ರಸಗೊಬ್ಬರಗಳನ್ನು ಖರೀದಿಸುವುದು ಉತ್ತಮವಾಗಿದೆ.

ಹೀಗೆ ಸರ್ಕಾರವು ರೈತರಿಗೆ ಕಡಿಮೆ ಬೆಲೆಗೆ ಡಿಎಪಿ ಹಾಗೂ ಯೂರಿಯಾವನ್ನು ನೀಡುತ್ತಿದ್ದು, ಕೂಡಲೇ ಅವರು ಸರ್ಕಾರಿ ಗೋಧಾಮಗಳಲ್ಲಿ ರಸಗೊಬ್ಬರಗಳನ್ನು ಖರೀದಿಸಿ ಕೂಡಿಟ್ಟುಕೊಳ್ಳುವುದು ಒಳ್ಳೆಯದು.

ಮಹಿಳೆಯರಿಗೆ ಕೆಲ ಉಪಯುಕ್ತ ಮಾಹಿತಿಗಳು.! ಎಲ್ಲಾ ಮಹಿಳೆಯರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ ಇದು.

 

ಹೆಣ್ಣು ಕುಟುಂಬದ ಕಣ್ಣು ಎನ್ನುತ್ತಾರೆ. ಒಂದು ಮನೆಗೆ ಅಮ್ಮ, ಹೆಂಡತಿ, ಸಹೋದರಿ ಅಥವಾ ಮಗಳು ಎಷ್ಟು ಮುಖ್ಯ ಎಂದರೆ ಅವರ ಅನುಪಸ್ಥಿತಿಯಲ್ಲಿ ಮಾತ್ರ ಅದು ಕುಟುಂಬಸ್ಥರಿಗೆ ಮನವರಿಕೆ ಆಗುತ್ತದೆ. ಹೆಣ್ಣು ಇರದ ಮನೆಯನ್ನು ಮನೆ ಎನ್ನುವುದಕ್ಕೆ ಸಾಧ್ಯವಿಲ್ಲ ಹಾಗಾಗಿ ಪ್ರತಿ ಮನೆಯಲ್ಲಿ ಕೂಡ ಆ ಮನೆಗೆ ಭೂಷಣದಂತೆ ಹೆಣ್ಣು ಮಕ್ಕಳು ಇರಲೇಬೇಕು.

ಈ ರೀತಿ ಮನೆ ಹೆಣ್ಣು ಮಕ್ಕಳು ಆರೋಗ್ಯವಾಗಿದ್ದಷ್ಟು ಆನಂದವಾಗಿದ್ದಷ್ಟು ಮನೆಗೆ ಒಳಿತು ಹಾಗಾಗಿ ಹೆಣ್ಣು ಮಕ್ಕಳಿಗೆ ಅನುಕೂಲವಾಗುವಂತಹ ಕೆಲವು ಟಿಪ್ ಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ ತಪ್ಪದೆ ಓದಿ.

ಮನೆಯಲ್ಲಿ ನೆಗೆಟಿವ್ ಎನರ್ಜಿ ಇದ್ದರೆ ಈ ಲಕ್ಷಣಗಳು ಕಾಣಿಸುತ್ತೆ ಎಚ್ಚರಿಕೆ.!

● ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಬಳೆ ಹಾಗೂ ಓಲೆಯನ್ನು ಬಿಚ್ಚಿಟ್ಟು ಮಲಗುತ್ತಾರೆ, ಈ ರೀತಿ ಮಾಡಬಾರದು. ಇದು ಮಹಿಳೆಯರ ಅದೃಷ್ಟವನ್ನು ಕಡಿಮೆ ಮಾಡುತ್ತದೆ.
● ಪೊರಕೆಯನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಇಡಬಾರದು, ಯಾರ ದೃಷ್ಟಿಯೂ ಬೀಳದ ಜಾಗದಲ್ಲಿ ಇಡಬೇಕು. ಕಾಲಿಗೆ ತಾಗುವ ರೀತಿ ಮನೆಗೆ ಬಂದವರಿಗೆ ಎದುರಿಗೆ ಕಾಣುವ ರೀತಿ ಇಡುವುದರಿಂದ ಪೊರಕೆಯನ್ನು ಇಡುವುದರಿಂದ ಆ ಮನೆಯ ಅದೃಷ್ಟ ಕಡಿಮೆ ಆಗುತ್ತದೆ ಎಂದು ಹೇಳಲಾಗುತ್ತದೆ.

● ಸೂರ್ಯಸ್ತದ ನಂತರ ಯಾವುದೇ ಕಾರಣಕ್ಕೂ ಪೊರಕೆ ಬಳಕೆಯನ್ನು ಮಾಡಬಾರದು, ಸೂರ್ಯಾಸ್ತದ ನಂತರ ಮನೆ ಕಸವನ್ನು ತೊಡೆಯುವುದು ಅಶುಭ ಎಂದು ಹೇಳಲಾಗುತ್ತದೆ.
● ಕೆಲವರಿಗೆ ಕೋಪ ಬಂದಾಗ ಪೊರಕೆಯಲ್ಲಿ ಹೊಡೆದು ಬಿಡುತ್ತಾರೆ, ಯಾವುದೇ ಕಾರಣಕ್ಕೂ ಈ ರೀತಿ ಯಾರಿಗೂ ಹೊಡೆಯಬಾರದು.

● ಮನೆ ಒಳಗೆ ಹಾಗೂ ಹೊರಗೆ ಗುಡಿಸಲು ಒಂದೇ ಪೊರಕೆಯನ್ನು ಯಾವುದೇ ಕಾರಣಕ್ಕೂ ಬಳಸಬಾರದು, ಅದು ಒಳ್ಳೆಯದಲ್ಲ, ಮನೆಯಲ್ಲಿ ಅಡುಗೆ ಮನೆ ಸ್ವಚ್ಛಗೊಳಿಸುವ ಸಲುವಾಗಿ ಬೇರೆ ಪೊರಕೆ ಇಟ್ಟುಕೊಳ್ಳಬೇಕು.
● ಮನೆಯಿಂದ ಯಾರಾದರೂ ಹೊರಗೆ ಹೋದ ತಕ್ಷಣವೇ ಮನೆಯ ಕಸವನ್ನು ಗುಡಿಸಬಾರದು, ಈ ರೀತಿ ಮಾಡಿದರೆ ಅದು ಯಾವುದಾದರೂ ಒಂದು ಅಪಘಾತಕ್ಕೆ ಕಾರಣ ಆಗುತ್ತದೆ.

ರೇಷನ್ ಕಾರ್ಡ್ ಇಲ್ಲದವರು ‘ಗೃಹಲಕ್ಷ್ಮಿ ಯೋಜನೆ’ಗೆ ಅರ್ಜಿ ಸಲ್ಲಿಸೋದು ಹೇಗೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

● ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯನ್ನು ಮನೆಯ ಲಕ್ಷ್ಮಿಗೆ ಹೋಲಿಸಲಾಗಿದೆ ಹಾಗಾಗಿ ಅದಕ್ಕೆ ಗೌರವ ಕೊಡಬೇಕು, ಅದನ್ನು ತುಳಿದುಕೊಂಡು ಓಡಾಡಬಾರದು.
● ಪರಕೆ ಹಳೆಯದಾಗಿದ್ದರೆ ಅದನ್ನು ಬದಲಾಯಿಸಿದಾಗ ಹಳೆ ಪರಕೆಯನ್ನು ಯಾವುದೇ ಕಾರಣಕ್ಕೂ ಮಂಗಳವಾರ ಹಾಗೂ ಶುಕ್ರವಾರ ಮನೆಯಿಂದ ಹೊರಗೆ ಹಾಕಬಾರದು.

● ಗೃಹಿಣಿಯರು ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟು ಕೊಂಡಿರಬೇಕು. ಅಡುಗೆ ಆದ ತಕ್ಷಣವೇ ಅದನ್ನು ನೀಟಾಗಿ ಕ್ಲೀನ್ ಮಾಡಬೇಕು. ಸಾಧ್ಯವಾದರೆ ಅನುಕೂಲವಿದ್ದರೆ ಅಡುಗೆ ಮನೆಯಲ್ಲಿ ಸದಾ ಸಣ್ಣ ದೀಪ ಉರಿಯುತ್ತಿದ್ದರೆ ಒಳ್ಳೆಯದು.
● ರಾತ್ರಿ ಸಮಯ ಎಂಜಲು ಪಾತ್ರೆಗಳನ್ನು ಹಾಗೆ ಬಿಟ್ಟು ಯಾವುದೇ ಕಾರಣಕ್ಕೂ ಮಲಗಬಾರದು.

● ಅಡುಗೆ ಮಾಡಲು ಎಣ್ಣೆಯನ್ನು ಕಡಿಮೆ ಬಳಸಬೇಕು, ಕುಟುಂಬದ ಸದಸ್ಯರ ಆರೋಗ್ಯ ಗುಟ್ಟು ಮನೆಯಲ್ಲಿ ಬಳಸುವ ಅಡುಗೆ ಎಣ್ಣೆ ಹಾಗೂ ಅದರ ಪ್ರಮಾಣದ ಮೇಲೆ ನಿರ್ಧಾರವಾಗಿರುತ್ತದೆ ಎಂದರೆ ತಪ್ಪಲ್ಲ.
● ಅಡುಗೆ ಮನೆಯಲ್ಲಿ ಯಾವುದೇ ಔಷಧಿಗಳನ್ನು ಇಡಬಾರದು, ಅದೇ ರೀತಿ ಮನೆ ಕ್ಲೀನರ್ ಗಳು, ಫೆನಾಲ್ ಗಳು ಇಂತವುಗಳನ್ನು ಕೂಡ ಅಡುಗೆ ಮನೆಯಲ್ಲಿ ಇಡದಿರಲು ಪ್ರಯತ್ನಿಸಿ.

ಈ ಫಲಾನುಭವಿಗಳ ರೇಷನ್ ಕಾರ್ಡ್ ರದ್ದು ಜೊತೆಗೆ ಅನ್ನಭಾಗ್ಯ ಅಕ್ಕಿಯೂ ಇಲ್ಲ, ಹಣವೂ ಸಿಗಲ್ಲ.!

● ಕೆಲವರು ಮನೆಯಲ್ಲಿ ಕೂಡ ಚಪ್ಪಲಿ ಹಾಕಿಕೊಂಡು ಓಡಾಡುತ್ತಾರೆ, ಮನೆಗೆ ಬಳಸುವ ಚಪ್ಪಲಿಗಳು ಪ್ರತ್ಯೇಕವಾಗಿದ್ದರೆ ಕೂಡ ಯಾವುದೇ ಕಾರಣಕ್ಕೂ ಚಪ್ಪಲಿಗಳನ್ನು ಹಾಕಿಕೊಂಡು ಅಡುಗೆ ಮನೆಯಲ್ಲಿ ಓಡಾಡಬೇಡಿ.
● ಹೆಚ್ಚು ಹೆಚ್ಚು ಅಡುಗೆ ಮಾಡಿ ವ್ಯರ್ಥ ಮಾಡಬೇಡಿ ಅಥವಾ ತಂಗಳು ಆಹಾರವನ್ನು ಸೇವಿಸಬೇಡಿ, ಪ್ರತಿದಿನವೂ ತಂಗಳು ತಿನ್ನುವ ಅಭ್ಯಾಸವಿದ್ದರೆ ಬಿಟ್ಟು ಬಿಡಿ.

● ಮಹಿಳೆಯರ ರಾತ್ರಿ ಮಲಗುವಾಗ ಬಿಗಿಯಾದ ಒಳ ಉಡುಪನ್ನು ಧರಿಸಿ ಮಲಗಬೇಡಿ, ಇದರಿಂದ ರಕ್ತ ಸಂಚಾರಕ್ಕೆ ತೊಂದರೆ ಆಗುತ್ತದೆ ಹಾಗೂ ಅಲರ್ಜಿಯಂತಹ ಸಮಸ್ಯೆಗಳು ಬರುತ್ತದೆ.
● ಕೂದಲು ಬಾಚುವಾಗ ಒಂದೆಡೆ ಕುಳಿತುಕೊಂಡು ಬಾಚಿಕೊಳ್ಳಿ, ಎಲ್ಲಂದರಲ್ಲಿ ಮನೆಯಲ್ಲಿ ಉದುರಿರುವ ಕೂದಲು ಕಾಣಬಾರದು.
● ಹೆಣ್ಣು ಮಕ್ಕಳ ನೇಲ್ ಫಾಲಿಷ್ ಉಪಯೋಗಿಸುವುದನ್ನು ಕಡಿಮೆ ಮಾಡಿ, ಇದರಿಂದ ಗರ್ಭಕೋಶಕ್ಕೆ ತೊಂದರೆ ಆಗುವುದು ಹೆಚ್ಚು.
● ಮಹಿಳೆಯರು ಮುಟ್ಟಿನ ಸಮಯದಲ್ಲಿ ಮಸಾಲೆ ಪದಾರ್ಥವನ್ನು ಸೇವಿಸಬೇಡಿ.

● ಋತುಚಕ್ರದ ಸಮಯದಲ್ಲಿ ಸ್ರಾವವಾಗುವ ರಕ್ತವು ಹಾನಿಕಾರಕವಾಗಿರುತ್ತದೆ, ಆದ್ದರಿಂದ ಕನಿಷ್ಠ ನಾಲ್ಕೈದು ಗಂಟೆಕೊಮ್ಮೆ ಪ್ಯಾಡ್ ಬದಲಾಯಿಸಬೇಕು.
● ಪೀರಿಯಡ್ ಸಮಯದಲ್ಲಿ ದಿನಪೂರ್ತಿ ಹಾಸಿಗೆ ಮೇಲೆ ಮಲಗಿರುವುದನ್ನು ಬಿಟ್ಟು ಸಾಧ್ಯವಾದಷ್ಟು ಚಟುವಟಿಕೆಯಿಂದಿರಿ, ವಾಕಿಂಗ್ ಕೂಡ ಮಾಡಬಹುದು.

ಮನೆಯಲ್ಲಿ ನೆಗೆಟಿವ್ ಎನರ್ಜಿ ಇದ್ದರೆ ಈ ಲಕ್ಷಣಗಳು ಕಾಣಿಸುತ್ತೆ ಎಚ್ಚರಿಕೆ.!

 

ಧನ ಇದ್ದ ಋಣ ಕೂಡ ಇರುತ್ತದೆ ಎನ್ನುವುದು ವಿಜ್ಞಾನ ಪ್ರಕಾರವೂ ಕೂಡ ಸತ್ಯ. ಇದನ್ನು ಪಾಸಿಟಿವ್ ಎನರ್ಜಿ ಹಾಗೂ ನೆ‌.ಗೆಟಿವ್ ಎನರ್ಜಿ ಎಂದೂ ಕೂಡ ಕರೆಯುತ್ತಾರೆ. ಪ್ರತಿಯೊಂದು ವಿಷಯಕ್ಕೂ ಕೂಡ ಅದರ ವಿರುದ್ಧವಾದ ಇನ್ನೊಂದು ವಿಷಯ ಇದ್ದೇ ಇರುತ್ತದೆ. ಸಕಾರಾತ್ಮಕತೆ ಎನ್ನುವುದು ಸದಾ ಸಂತೋಷವನ್ನು ನೀಡಿದರೆ ನ.ಕಾರಾತ್ಮಕತೆ ಎನ್ನುವುದು ನೋವನ್ನು ನೀಡುತ್ತಿರುತ್ತದೆ.

ಮನೆಗಳಲ್ಲಿ ಸಕರಾತ್ಮಕ ವಾತಾವರಣ ಇದ್ದರೆ ಸಕರಾತ್ಮಕ ಶಕ್ತಿಗಳು ಇದ್ದರೆ ಆ ಮನೆ ಏಳಿಗೆಯಾಗುತ್ತದೆ, ಮನೆಯ ಸದಸ್ಯರು ಸಂತೋಷದಿಂದ ಇರುತ್ತಾರೆ. ಅದೇ ನೆ.ಗೆಟಿವ್ ಎನರ್ಜಿ ಇದ್ದರೆ ಮನೆಯಲ್ಲಿ ಜಗಳ, ಕಿರಿಕಿರಿ, ಹಣದ ಸಮಸ್ಯೆ, ಉದ್ಯೋಗದಲ್ಲಿ ಸಮಸ್ಯೆ ಇನ್ನೂ ಮುಂತಾದ ಕೆಟ್ಟ ಪರಿಣಾಮಗಳು ಬೀಳುತ್ತದೆ ಹಾಗಾಗಿ ನೆ.ಗೆಟಿವ್ ಎನರ್ಜಿ ಇರುವುದರ ಸಂಕೇತ ಏನು ಎನ್ನುವುದನ್ನು ತಿಳಿದುಕೊಂಡು ಅದನ್ನು ಪರಿಹರಿಸಿಕೊಳ್ಳುವ ಬಗ್ಗೆ ಗಮನ ಹರಿಸಬೇಕು. ಅದರ ಕೆಲವು ಲಕ್ಷಣ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ ನೋಡಿ.

ರೇಷನ್ ಕಾರ್ಡ್ ಇಲ್ಲದವರು ‘ಗೃಹಲಕ್ಷ್ಮಿ ಯೋಜನೆ’ಗೆ ಅರ್ಜಿ ಸಲ್ಲಿಸೋದು ಹೇಗೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

● ಮನೆಯ ಮುಂದೆ ಇರುವ ತುಳಸಿ ಗಿಡ ಕಾರಣವಿಲ್ಲದೆ ಒಣಗುತ್ತಾ ಇದ್ದರೆ ಬೇರೆ ಗಿಡ ತಂದು ನೆಟ್ಟರು ಕೂಡ ಅದು ಪದೇ ಪದೇ ಒಣಗುತ್ತಿದ್ದರೆ ಅಲ್ಲಿ ನಕರಾತ್ಮಕ ಶಕ್ತಿ ಸಂಚಾರ ಇದೆ ಎಂದರ್ಥ.
● ಮನೆಯಲ್ಲಿರುವ ಗೋಡೆಗಳು ಸೀಳು ಬಿಡುತ್ತಾ ಇದ್ದರೆ ಇದು ಕೂಡ ನೆಗೆಟಿವಿಟಿ ಇದೆ ಎನ್ನುವುದನ್ನು ತೋರಿಸುವ ಸಂಕೇತ.

ಈ ಫಲಾನುಭವಿಗಳ ರೇಷನ್ ಕಾರ್ಡ್ ರದ್ದು ಜೊತೆಗೆ ಅನ್ನಭಾಗ್ಯ ಅಕ್ಕಿಯೂ ಇಲ್ಲ, ಹಣವೂ ಸಿಗಲ್ಲ.!

● ರಾತ್ರಿ ಮಲಗಿ ಬೆಳಗ್ಗೆ ಏಳುವುದರ ಒಳಗೆ ಅಕ್ವೇರಿಯಂನಲ್ಲಿರುವ ಮೀನು ಸತ್ತು ಹೋಗಿದ್ದರೆ ಅಥವಾ ಪ್ರತಿದಿನವೂ ಒಂದು ಅಥವಾ ಎರಡು ಮೀನು ಸಾಯುತ್ತ ಇದ್ದರೆ ಮನೆಯಲ್ಲಿ ನೆಗೆಟಿವಿಟಿ ಇದೆ ಎಂದರ್ಥ.
● ನಾವು ಮಲಗಿದ ಮೇಲೆ ಅಡುಗೆ ಮನೆಯಲ್ಲಿರುವ ಲೋಟಗಳು, ಪಾತ್ರೆಗಳು ಶಬ್ದವಾಗುತ್ತಿದ್ದರೆ ಅದು ಮನೆಯಲ್ಲಿ ನೆಗೆಟಿವಿಟಿ ಸಂಚಾರ ಇದೆ ಎನ್ನುವುದನ್ನು ಸೂಚಿಸುತ್ತದೆ.

● ಮನೆಯಲ್ಲಿ ವಿಪರೀತ ಜಿರಳೆ ಇರುವುದು ಕೂಡ ನೆಗೆಟಿವಿಟಿ ಸಂಕೇತ. ಜಿರಳೆಯು ದಾರಿದ್ರದೇವಿ ರೂಪ ಆಗಿರುವುದರಿಂದ ಮನೆಯಲ್ಲಿ ಜಿರಳೆಗಳು ಹೆಚ್ಚಾದಷ್ಟು ದರಿದ್ರ ಬರುತ್ತದೆ, ಮಲಗುವ ಜಾಗದಲ್ಲಿ ಕೂಡ ಜಿರಳೆಗಳು ಓಡಾಡುತ್ತಿದ್ದರೆ ಮನೆಗೆ ದಲಿತ ದೇವಿ ಪ್ರವೇಶ ಆಗಿದೆ ಎಂದೇ ಅರ್ಥ.
● ಅರಿಶಿನ ಕುಂಕುಮ ಕೆಳಗೆ ಬೀಳಬಾರದು ಎಂದು ಎಷ್ಟೇ ಪ್ರಯತ್ನ ಪಟ್ಟರು ಕೂಡ ಅದು ಚೆಲ್ಲುತ್ತಿದ್ದರೆ ಅದು ಕೂಡ ಮನೆಯಲ್ಲಿ ನೆಗೆಟಿವಿಟಿ ಇದೆ ಎನ್ನುವುದರ ಸೂಚನೆ.

ಕರ್ನಾಟಕ ಬ್ಯಾಂಕ್ ನೇಮಕಾತಿ ಅಧಿಸೂಚನೆ, ಮಾಸಿಕ ವೇತನ 1,00,000 ರೂಪಾಯಿ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

● ರಾತ್ರಿ ನೆಮ್ಮದಿಯಾಗಿ ಮಲಗಿ ನಿದ್ದೆ ಮಾಡಲು ಆಗುತ್ತಿಲ್ಲ, ಪದೇ ಪದೇ ಎಚ್ಚರವಾಗುತ್ತಿದೆ, ಕಿರಿಕಿರಿ ಆಗುತ್ತಿದೆ, ಭಯವಾಗುತ್ತಿದೆ, ಚಿತ್ರ ವಿಚಿತ್ರ ಅನುಭವ ಆಗುತ್ತಿದೆ ಎಂದರೆ ಅದು ಕೂಡ ಮನೆಯಲ್ಲಿ ನೆಗೆಟಿವ್ ಶಕ್ತಿ ಪ್ರಭಾವ ಇದೆ ಎನ್ನುವುದರ ಅರ್ಥವನ್ನು ಸೂಚಿಸುತ್ತದೆ.
ಮನೆಯಲ್ಲಿ ನೆ.ಗೆಟಿವಿಟಿ ಇದೆ ಎನ್ನುವುದನ್ನು ಪರೀಕ್ಷೆ ಮಾಡಿ ತಿಳಿದುಕೊಳ್ಳಬೇಕು ಎಂದು ಬಯಸುವುದಾದರೆ ಈ ಒಂದು ಪ್ರಯೋಗವನ್ನು ಮಾಡಬಹುದು.

ಅದೇನೆಂದರೆ, ಒಂದು ಗಾಜಿನ ಲೋಟ ತೆಗೆದುಕೊಂಡು ಅದಕ್ಕೆ ಶುದ್ಧವಾದ ನೀರು ತುಂಬಿಸಿ ಒಂದು ಹಿಡಿ ಕಲ್ಲುಪ್ಪನ್ನು ಹಾಕಿ ಮನೆಯ ನೈರುತ್ಯ ದಿಕ್ಕಿನಲ್ಲಿ ರಾತ್ರಿ 9:00 ಸಮಯಕ್ಕೆ ಶಿವನ ಧ್ಯಾನ ಮಾಡಿ ಓಂ ನಮಃ ಶಿವಾಯ ಎಂದು ಹೇಳುತ್ತಾ ಇಟ್ಟು ಅದರ ಮೇಲೆ ಒಂದು ಪ್ಲೇಟ್ ಮುಚ್ಚಿಬಿಡಬೇಕು. ಬೆಳಗ್ಗೆ ಎದ್ದು ನೋಡಿದಾಗ ಅದು ಕಪ್ಪು ಬಣ್ಣಕ್ಕೆ ತಿರುಗಿದರೆ ಆ ಮನೆಯಲ್ಲಿ ನೆ.ಗೆಟಿವ್ ಎನರ್ಜಿ ಖಂಡಿತ ಇದೆ ಎಂದು ಅರ್ಥ.

ಗೃಹಲಕ್ಷ್ಮಿ ಯೋಜನೆಯ ಅನರ್ಹರ ಪಟ್ಟಿ ಬಿಡುಗಡೆ ಇಂಥವರಿಗೆ 2,000 ಸಿಗಲ್ಲ, ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯೇ ಎಂದು ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ.!

ಹಳದಿ ಬಣ್ಣಕ್ಕೆ ತಿರುಗಿದರೆ ಹೆಚ್ಚಿನ ನೆಗೆಟಿವ್ ಎನರ್ಜಿ ಅಲ್ಲಿ ವಾಸ ಮಾಡುತ್ತಿದೆ ಎನ್ನುವುದರ ಅರ್ಥ. ನಂತರ ಇದನ್ನು ಪರಿಹಾರ ಮಾಡಿಕೊಳ್ಳಲು ಇರುವ ಕ್ರಮಗಳ ಬಗ್ಗೆ ಗಮನಹರಿಸಿ ಆದಷ್ಟು ಬೇಗ ಇದರ ನಿವಾರಣೆ ಮಾಡಿಕೊಳ್ಳಬೇಕು. ಇಲ್ಲವಾದರೆ ಅನೇಕ ಸಂಕಷ್ಟಗಳಿಗೆ ಕುಟುಂಬದ ಸದಸ್ಯರು ಈಡಾಗಬೇಕಾಗುತ್ತದೆ.

ರೇಷನ್ ಕಾರ್ಡ್ ಇಲ್ಲದವರು ‘ಗೃಹಲಕ್ಷ್ಮಿ ಯೋಜನೆ’ಗೆ ಅರ್ಜಿ ಸಲ್ಲಿಸೋದು ಹೇಗೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

 

ಕಾಂಗ್ರೆಸ್ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳ ಪೈಕಿ (Govt Schemes), ಈಗಾಗಲೇ ಹಲವು ಯೋಜನೆಗಳನ್ನು ಚಾಲ್ತಿಗೆ ತರುವ ಮೂಲಕ ಜನರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇನ್ನು ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿಗಳನ್ನು ಅವರ ಖಾತೆಗೆ (Bank Account) ಜಮಾ ಮಾಡುವಂತೆ ಸರ್ಕಾರ ಈ ಹಿಂದೆ ಭರವಸೆ ನೀಡಿತ್ತು.

ಇನ್ನು ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಶುರುವಾಗಿದ್ದು, ಲಕ್ಷಗಳಲ್ಲಿ ಅರ್ಜಿಗಳು (Apply Gruha Lakshmi Yojane) ಸಲ್ಲಿಕೆಯಾಗಿದೆ ಎಂದು ತಿಳಿದು ಬಂದಿದೆ. ಇನ್ನು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಪಡಿತರ ಚೀಟಿ (Ration Card) ಬಹಳ ಮುಖ್ಯ ಎನ್ನುವುದು ನಿಮ್ಮೆಲ್ಲರಿಗೂ ಸಹ ಗೊತ್ತೇ ಇದೆ.

ಈ ಫಲಾನುಭವಿಗಳ ರೇಷನ್ ಕಾರ್ಡ್ ರದ್ದು ಜೊತೆಗೆ ಅನ್ನಭಾಗ್ಯ ಅಕ್ಕಿಯೂ ಇಲ್ಲ, ಹಣವೂ ಸಿಗಲ್ಲ.!

ಗೃಹಲಕ್ಷ್ಮಿ ಯೋಜನೆ(gruhalakshmi scheme)ಗೆ ಅರ್ಜಿ ಸಲ್ಲಿಸಲು ರೇಷನ್ ಕಾರ್ಡ್(Ration card) ಬೇಕು. ಆದ್ರೆ, ಈ ರೇಷನ್ ಕಾರ್ಡ್ ಇಲ್ಲದವರು ಏನು ಮಾಡಬೇಕು?, ಅರ್ಜಿಯನ್ನು ಹೇಗೆ ಸಲ್ಲಿಸುವುದು ಎಂಬುವುದರ ಬಗ್ಗೆ ಮಾಹಿತಿಯನ್ನು ಇಂದಿನ ಈ ಲೇಖನದಲ್ಲಿ ನೀಡಲಾಗುತ್ತದೆ. ಕೊನೆವರೆಗೂ ಮಿಸ್‌ ಮಾಡದೇ ಓದಿ ಮಾಹಿತಿ ತಿಳಿದುಕೊಳ್ಳಿ..

ನಿಮಗೆಲ್ಲರಿಗೂ ತಿಳಿದಿರುವಂತೆ ರೇಷನ್ ಕಾರ್ಡ್ ಇಲ್ಲವೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಆಗುವುದಿಲ್ಲ. ಹೀಗಾಗಿ, ರೇಷನ್ ಕಾರ್ಡ್ ಇಲ್ಲದ ಅನೇಕ ಜನರಿಗೆ ಇದೊಂದು ಬೇಸರದ ಸಂಗತಿಯಾಗಿ ಉಳಿದಿದೆ. ಇದಕ್ಕಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ರೇಷನ್ ಕಾರ್ಡ್ ಇಲ್ಲದವರು ಏನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಒಂದನ್ನು ನೀಡಿದ್ದಾರೆ.

ಕರ್ನಾಟಕ ಬ್ಯಾಂಕ್ ನೇಮಕಾತಿ ಅಧಿಸೂಚನೆ, ಮಾಸಿಕ ವೇತನ 1,00,000 ರೂಪಾಯಿ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

ರೇಷನ್ ಕಾರ್ಡ್ ಇಲ್ಲದವರಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಅವಕಾಶ.?

ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯನ್ನು ಕುರಿತು ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ರೇಷನ್ ಕಾರ್ಡ್ ಇಲ್ಲದಿದ್ದರೆ, ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಆಗುತ್ತಿಲ್ಲ ಎಂದು ಬೇಜಾರಾಗುವ ಅವಶ್ಯಕತೆ ಇಲ್ಲ. ಏಕೆಂದರೆ, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ನಿಗದಿಪಡಿಸಿಲ್ಲ. ಇದು ಒಂದು ನಿರಂತರ ಪ್ರಕ್ರಿಯೆಯಾಗಿದ್ದು, ನಿಮ್ಮ ರೇಷನ್ ಕಾರ್ಡಿನ ಸಮಸ್ಯೆಗಳು ಬಗೆಹರಿದ ನಂತರ ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ರೇಷನ್ ಕಾರ್ಡ್ ಇಲ್ಲದವರು ಹೊಸದಾಗಿ ರೇಷನ್ ಕಾರ್ಡನ್ನು ಮಾಡಿಸಿಕೊಂಡು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಈಗಾಗಲೇ ಸರ್ಕಾರವು ಪಡಿತರ ಚೀಟಿಯ(Ration card) ತಿದ್ದುಪಡಿ, ಹೆಸರು ಸೇರ್ಪಡೆಗೆ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ನಿಮ್ಮ ರೇಷನ್ ಕಾರ್ಡಿನಲ್ಲಿ ಹೆಸರು ವಿಳಾಸ ಅಥವಾ ಇನ್ನಿತರ ಯಾವುದೇ ಸಮಸ್ಯೆಗಳು ಇದ್ದರೆ ಅವುಗಳನ್ನು ಕೂಡಲೇ ತಿದ್ದುಪಡಿ ಮಾಡಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ ಮನೆಯಲ್ಲಿ ಯಾರಾದರೂ ಹೆಸರು ಬಿಟ್ಟಿದ್ದರೆ ಅವುಗಳನ್ನು ಕೂಡ ಸೇರ್ಪಡೆ ಮಾಡಿಸಬಹುದು ಅಥವಾ ಮರಣ ಹೊಂದಿದವರ ಹೆಸರನ್ನು ಕೂಡ ತೆಗೆಸಿ ಹಾಕಲು ಅವಕಾಶವಿದೆ. ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ನೀಡಬೇಕೆಂದು ಕೋರಿ ಅರ್ಜಿಯನ್ನು ಸಲ್ಲಿಸಿದವರಿಗೆ, ಸರ್ಕಾರವು ಆದಷ್ಟು ಬೇಗ ರೇಷನ್ ಕಾರ್ಡ್ ನೀಡುವ ಪ್ರಕ್ರಿಯೆಯನ್ನು ಪ್ರಾರಂಭಗೊಳಿಸಲಿದೆ ಎಂದು ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಅನರ್ಹರ ಪಟ್ಟಿ ಬಿಡುಗಡೆ ಇಂಥವರಿಗೆ 2,000 ಸಿಗಲ್ಲ, ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯೇ ಎಂದು ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ.!

ಹಾಗಾಗಿ, ಯಾರ್ಯಾರ ಬಳಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ರೇಷನ್ ಕಾರ್ಡ್ ಇಲ್ಲ, ಅಥವಾ ಯಾರ ರೇಷನ್ ಕಾರ್ಡಲ್ಲಿ ತಪ್ಪುಗಳಿದ್ದು ಅವುಗಳನ್ನು ಸರಿಪಡಿಸಿಲ್ಲ ಅವರೆಲ್ಲರೂ ಕೂಡ ಆದಷ್ಟು ಬೇಗ ತಿದ್ದುಪಡಿಯನ್ನು ಮಾಡಿಸಿಕೊಂಡು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿ 2000 ರೂಗಳ ಫಲಾನುಭವಿಗಳಾಗಬಹುದಾಗಿದೆ.

ಈ ಫಲಾನುಭವಿಗಳ ರೇಷನ್ ಕಾರ್ಡ್ ರದ್ದು ಜೊತೆಗೆ ಅನ್ನಭಾಗ್ಯ ಅಕ್ಕಿಯೂ ಇಲ್ಲ, ಹಣವೂ ಸಿಗಲ್ಲ.!

 

ಹೊಸ ರೇಷನ್ ಕಾರ್ಡ್ ವಿತರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿರುವ ರಾಜ್ಯ ಸರಕಾರ, ಅನರ್ಹರ ರೇಷನ್ ಕಾರ್ಡ್‌(Ration Card)ಗಳನ್ನು ರದ್ದುಗೊಳಿಸಲು ಮುಂದಾಗಿದೆ. ಅನ್ನಭಾಗ್ಯ ಯೋಜನೆಯಡಿ ಕಳೆದ 25 ದಿನಗಳಲ್ಲಿ 1 ಕೋಟಿ ಕುಟುಂಬಗಳಿಗೆ 566.00 ಕೋಟಿ ರೂಪಾಯಿ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಹೊಸ ಪಡಿತರ ಚೀಟಿ ವಿತರಣೆಗೆ ಅಗತ್ಯ ಕ್ರಮ ಕೈಗೊಂಡಿದ್ದು, ರೇಷನ್ ಕಾರ್ಡ್ ತಿದ್ದುಪಡಿ, ರದ್ದತಿ, ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ.

ವೈಟ್ ಬೋರ್ಡ್ ಕಾರು (White Board Car) ಇರುವ ಪಡಿತರ ಚೀಟಿಯ ರದ್ದು ಪ್ರಕ್ರಿಯೆ ಸರ್ಕಾರ ಶುರು ಮಾಡಿದೆ. ಆಹಾರ ಇಲಾಖೆಯಿಂದ ನಾಲ್ಕು ಚಕ್ರ ವಾಹನಗಳ ಸರ್ವೆ ನಡೆಯುತ್ತಿದೆ. ಮತ್ತೊಂದು ಕಡೆ ಕೆಲವರಿಗೆ ಅನ್ನಭಾಗ್ಯ ಹಣ ತಲುಪಿಲ್ಲ.

ಕರ್ನಾಟಕ ಬ್ಯಾಂಕ್ ನೇಮಕಾತಿ ಅಧಿಸೂಚನೆ, ಮಾಸಿಕ ವೇತನ 1,00,000 ರೂಪಾಯಿ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

ಅನ್ನಭಾಗ್ಯ ಯೋಜನೆ (AnnaBhagya Scheme) ಜಾರಿಯಾಗಿ 5 ಕೆ.ಜಿ ಉಚಿತ ಅಕ್ಕಿ ವಿತರಣೆ ಮತ್ತು 5 ಕೆ.ಜಿಗೆ ಅಕ್ಕಿಗೆ 170 ರೂಪಾಯಿ ಹಣ ಪಡಿತರ ಚೀಟಿದಾರರಿಗೆ ತಲುಪಿದೆ. ಈ ಮಧ್ಯೆ ವೈಟ್‍ಬೋರ್ಡ್ ಕಾರು ಇರುವ ಕಾರ್ಡ್‍ಗಳನ್ನ ರದ್ದು ಮಾಡಲು ಮುಂದಾಗಿದೆ. ಈ ಪದ್ಧತಿ ಮೊದಲಿನಿಂದ ಇದೆ ಅಂತಾ ಹೇಳಲಾಗ್ತಿದ್ದು, ಈ ವರ್ಷ ವೈಟ್ ಬೋರ್ಡ್ ಕಾರು ಹೊಂದಿರುವ ನಾಲ್ಕು ಚಕ್ರದ ವಾಹನ ಸರ್ವೆಗೆ ಆಹಾರ ಇಲಾಖೆ ಮುಂದಾಗಿದೆ. ಈ ಬಗ್ಗೆ ಸರ್ವೆ ನಡೆಸಲು ಮುಂದಾಗಿದ್ದು, ಮುಂದಿನ ತಿಂಗಳ ಒಳಗಡೆ ಪ್ರಕ್ರಿಯೆ ಶುರು ಮಾಡಲಿದ್ದಾರಂತೆ. ಆರ್‍ಟಿಓಯಿಂದ ನಾಲ್ಕು ಚಕ್ರ ವಾಹನ ಹೊಂದಿರುವವರ ಮಾಹಿತಿ ಬರಲಿದೆ. ಜೊತೆಗೆ ಆದಾಯ ತೆರಿಗೆ ಇಲಾಖೆಯಿಂದ ಆದಾಯ ತೆರಿಗೆ ಪಾವತಿ ಮಾಡ್ತಾ ಇರುವವರ ಕಾರ್ಡ್ ರದ್ದು ಮಾಡುವ ಪ್ರಕ್ರಿಯೆ ಆರಂಭ ಮಾಡುತ್ತೇವೆ ಅಂತಾ ಇದ್ದಾರೆ.

ಅನ್ನಭಾಗ್ಯ ಹಣ ಎಲ್ಲಾ ಜಿಲ್ಲೆಯ ಪಡಿತರ ಚೀಟಿದಾರರಿಗೆ ತಲುಪಿದ್ದು, ಅದರಲ್ಲಿ 10 ಲಕ್ಷಕ್ಕೂ ಹೆಚ್ಚು ಪಡಿತರದಾರರಿಗೆ ತಲುಪಿಲ್ಲ ಅಂತಾ ಹೇಳಲಾಗ್ತಿದೆ. ಕಾರಣ ಅಕೌಂಟ್ ನಂಬರ್ ಸರಿ ಇಲ್ಲದೇ ಇರುವಂತಹದ್ದು, ಆಧಾರ್ ಗೆ ಅಕೌಂಟ್ ಲಿಂಕ್ ಆಗಿಲ್ಲ ಎನ್ನುವಂತಹದ್ದು, ಈ ರೀತಿಯ ಕಾರಣದಿಂದ ಅಮೌಂಟ್ ತಲುಪಿಲ್ಲವಂತೆ ಸಮಸ್ಯೆ ಕ್ಲಿಯರ್ ಆದ ಬಳಿಕ ಅಮೌಂಟ್ ಹಾಕುತ್ತೇವೆ ಎಂದು ಹೇಳಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಅನರ್ಹರ ಪಟ್ಟಿ ಬಿಡುಗಡೆ ಇಂಥವರಿಗೆ 2,000 ಸಿಗಲ್ಲ, ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯೇ ಎಂದು ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ.!

ವೈಟ್ ಬೋರ್ಡ್ ಕಾರು ಇರುವ ಪಡಿತರ ಚೀಟಿ ರದ್ದಾಗಲಿದ್ದು, ಆಹಾರ ಇಲಾಖೆ ಮಾಹಿತಿ ಸಂಗ್ರಹಕ್ಕೆ ಸರ್ವೆ ಮಾಡಲು ಮುಂದಾಗಿದೆ. ಈಗಾಗಿ ಈ ವರ್ಷ ವೈಟ್‍ಬೋರ್ಡ್ ಕಾರ್ಡ್ ಸಂಬಂಧ ಎಷ್ಟು ಕಾರ್ಡ್ ರದ್ದಾಗಲಿದೆ ಕಾದು ನೋಡಬೇಕಿದೆ.

ಯಾರೆಲ್ಲ ನಕಲಿ ರೇಷನ್ ಕಾರ್ಡ್ ಹೊಂದಿದ್ದಾರೆ?

ಐಶಾರಾಮಿ ಕಾರುಳ್ಳವರು, ಸರಕಾರಿ ನೌಕರರು, 3 ಹೆಕ್ಟೇರ್‌ಗಿಂತ ಹೆಚ್ಚಿನ ಕೃಷಿ ಭೂಮಿ ಹೊಂದಿದ್ದವರು, ಭರ್ಜರಿ ಆದಾಯ ತೆರಿಗೆ ಪಾವತಿಸುವವರು… ಹೀಗೆ ಅನೇಕ ಸ್ಥಿತಿವಂತರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಇವರಲ್ಲಿ ಸಾವಿರಾರು ನಕಲಿ ಕಾರ್ಡ್ದಾರರನ್ನು ಈಗಾಗಲೇ ಆಹಾರ ಇಲಾಖೆ ಪತ್ತೆ ಹಚ್ಚಿ ದಂಡ ವಿಧಿಸಿದೆ.

ಎಲ್ಲಾ ಸಾರ್ವಜನಿಕರಿಗೆ ಗುಡ್‌ ನ್ಯೂಸ್, ಸರ್ಕಾರದಿಂದ ದ್ವಿಚಕ್ರ ವಾಹನಗಳ ಉಚಿತ ವಿತರಣೆ, ಆಸಕ್ತರು ಈಗಲೇ ಅರ್ಜಿ ಹಾಕಿ

ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸುಮಾರು 4.6 ಲಕ್ಷ ನಕಲಿ ಕಾರ್ಡುದಾರರಿಗೆ ದಂಡ ವಿಧಿಸಿದ್ದು, ಸಾರಿಗೆ ಇಲಾಖೆಯ ಸಹಾಯದಿಂದ 12,583 ಜನ ಬಿಪಿಎಲ್ ಕಾರ್ಡ್ದಾರರು ಐಷಾರಾಮಿ ಕಾರು, ವೈಟ್ ಬೋರ್ಡ್ ಕಾರುಗಳನ್ನು ಹೊಂದಿದ್ದಾರೆ ಎಂದು ಗೊತ್ತಾಗಿದೆ.

ಕರ್ನಾಟಕ ಬ್ಯಾಂಕ್ ನೇಮಕಾತಿ ಅಧಿಸೂಚನೆ, ಮಾಸಿಕ ವೇತನ 1,00,000 ರೂಪಾಯಿ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

0

 

ಕರ್ನಾಟಕ ಬ್ಯಾಂಕಿನಲ್ಲಿ ಅಗತ್ಯವಿರುವ ಆಫೀಸರ್ಸ್ (ಸ್ಕೇಲ್-1) ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು.

ಈ ಲೇಖನದ ಕೆಳಭಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ, ವಯೋಮಿತಿ, ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ.

ಎಲ್ಲಾ ಸಾರ್ವಜನಿಕರಿಗೆ ಗುಡ್‌ ನ್ಯೂಸ್, ಸರ್ಕಾರದಿಂದ ದ್ವಿಚಕ್ರ ವಾಹನಗಳ ಉಚಿತ ವಿತರಣೆ, ಆಸಕ್ತರು ಈಗಲೇ ಅರ್ಜಿ ಹಾಕಿ

ಕರ್ನಾಟಕ ಬ್ಯಾಂಕಿನಲ್ಲಿ ಅಗತ್ಯವಿರುವ ಆಫೀಸರ್ಸ್ (ಸ್ಕೇಲ್-1) ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

* ಇಲಾಖೆ ಹೆಸರು: ಕರ್ನಾಟಕ ಬ್ಯಾಂಕ್ – Karnataka Bank
* ಹುದ್ದೆಗಳ ಹೆಸರು: ಆಫೀಸರ್ಸ್ (ಸ್ಕೇಲ್-1)
* ಒಟ್ಟು ಹುದ್ದೆಗಳು : ತಿಳಿಸಿಲ್ಲ
* ಅರ್ಜಿ ಸಲ್ಲಿಸುವ ಬಗೆ : ಆನ್ಲೈನ್

ಹೊಸ ಬಿಸಿನೆಸ್ ಮಾಡುವ ಇಚ್ಛೆ ಇರುವ ಯುವಕ & ಯುವತಿಯರಿಗೆ ಗುಡ್ ನ್ಯೂಸ್ ಕೇವಲ 7 ದಿನದಲ್ಲಿ ಸಿಗಲಿದೆ ಸರ್ಕಾರದಿಂದ ಸಾಲ.!

ವಿದ್ಯಾರ್ಹತೆ:

ಈ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಅಂಗೀಕೃತ ವಿದ್ಯಾಸಂಸ್ಥೆಯಿಂದ ಅಥವಾ ಮಂಡಳಿಯಿಂದ ಅಭ್ಯರ್ಥಿಗಳು ಯಾವುದೇ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರಬೇಕು (ಪೋಸ್ಟ್ ಗ್ರ್ಯಾಜುಯೆಟ್ ಡಿಪ್ಲೊಮಾ/ 1 ವರ್ಷ ಎಕ್ಸಿಕ್ಯೂಟಿವ್ ಎಂಬಿಎ ಹೊರತುಪಡಿಸಿ). / ಅಗ್ರಿಕಲ್ಚರಲ್ ಸೈನ್ಸ್, ಕಾನೂನು ಪದವೀಧರರು ಅರ್ಜಿ ಸಲ್ಲಿಸಬಹುದು. ಎಂಬಿಎ (ಮಾರ್ಕೆಟಿಂಗ್/ಫೈನಾನ್ಸ್) ಪದವೀಧರರಿಗೆ ಆದ್ಯತೆ ನೀಡಲಾಗಿದೆ.

ವಯೋಮಿತಿ:

ಈ ನೇಮಕಾತಿ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 01/08/2023ಕ್ಕೆ ಒಳಗೊಂಡಂತೆ ಗರಿಷ್ಠ 28 ವರ್ಷ ವಯೋಮಾನ ಮೀರಿರಬಾರದು.
(ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.)

ಹೆಣ್ಣು ಮಕ್ಕಳು ಮನೆಯಲ್ಲಿ ಪೂಜೆ ಮಾಡುವಾಗ ಯಾವುದೇ ಕಾರಣಕ್ಕೂ ಗಂಟೆ ಬಾರಿಸಬಾರದು ಯಾಕೆ ಗೊತ್ತಾ.? ಇದರ ಹಿಂದಿರುವ ಕಾರಣಗಳೇನು.? ನೋಡಿ

ವೇತನಶ್ರೇಣಿ;-

ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 1,00,000 ವೇತನ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ;-

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ ವಿಳಾಸಕ್ಕೆ ಭೇಟಿ ನೀಡಿ ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ

* ಎಸ್ಸಿ, ಎಸ್ಟಿ ಅಭ್ಯರ್ಥಿಗಳು – 700 ರೂ‌.
* ಉಳಿದ ಅಭ್ಯರ್ಥಿಗಳು – 800 ರೂ‌.
(ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.)

ಸೈಲೆಂಟಾಗೇ ಜೀವ ಬ-ಲಿ ಪಡೆಯುತ್ತೆ ಈ ʻಸೈಲೆಂಟ್ ಹಾರ್ಟ್ ಅಟ್ಯಾಕ್ʼ ಇದು ಹೇಗೆ ಬರುತ್ತೆ, ಇದರ ಲಕ್ಷಣಗಳೇನು.? ಇಂಥ ಲಕ್ಷಣ ನಿಮಗೆ ಇದ್ಯಾ ಒಮ್ಮೆ ಚೆಕ್ ಮಾಡಿಕೊಳ್ಳಿ.

ಆಯ್ಕೆ ವಿಧಾನ:-
ಆನ್‌ಲೈನ್‌ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಪರೀಕ್ಷಾ ಕೇಂದ್ರಗಳು
ಬೆಂಗಳೂರು, ಧಾರವಾಡ/ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ, ಮುಂಬೈ, ದೆಹಲಿ, ಚೆನೈ

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಆಗಸ್ಟ್ 12, 2023
ಅರ್ಜಿ ಸಲ್ಲಿಸಲು ಕೊನೆಯ

ಗೃಹಲಕ್ಷ್ಮಿ ಯೋಜನೆಯ ಅನರ್ಹರ ಪಟ್ಟಿ ಬಿಡುಗಡೆ ಇಂಥವರಿಗೆ 2,000 ಸಿಗಲ್ಲ, ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯೇ ಎಂದು ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ.! : ಆಗಸ್ಟ್ 26, 2023

ಗೃಹಲಕ್ಷ್ಮಿ ಯೋಜನೆಯ ಅನರ್ಹರ ಪಟ್ಟಿ ಬಿಡುಗಡೆ ಇಂಥವರಿಗೆ 2,000 ಸಿಗಲ್ಲ, ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯೇ ಎಂದು ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ.!

 

ಕಾಂಗ್ರೆಸ್‌ನ ಐದು ಗ್ಯಾರಂಟಿಗಳು ಯಾವಾಗ ಅಧಿಕೃತವಾಗಿ ಜಾರಿಯಾಗುತ್ತದೆ ಎಂಬುದನ್ನು ಜನರು ಎದುರು ನೋಡುತ್ತಿದ್ದಾರೆ. ಇವುಗಳಲ್ಲಿ ಬಹುನಿರೀಕ್ಷಿತ ಗೃಹಲಕ್ಷ್ಮಿ ಯೋಜನೆ(Grilahakshmi Yojana)ಯೂ ಒಂದು. ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಜಾರಿ ಮುಂದಕ್ಕೆ ಹೋಗುವ ಸಾಧ್ಯತೆ ಇರುವುದರ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಹಲವಾರು ಮಂದಿ ಅರ್ಜಿ ಸಲ್ಲಿಸಿದ್ರೆ ಹಣ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದಾರೆ. ಹೀಗೆ ಕಾಯುತ್ತಿರುವ ಜನರಿಗೆ ಸರ್ಕಾರವು ಒಂದು ಬಿಗ್‌ ಶಾಕಿಂಗ್ ನ್ಯೂಸ್ ನೀಡಿದೆ. ಅದೇನೆಂದರೆ, ಗೃಹಲಕ್ಷ್ಮಿ ಯೋಜನೆಯ ಅನರ್ಹ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಹಣ ಬಿಡುಗಡೆ ದಿನಾಂಕವನ್ನು ಮತ್ತೆ ಎರಡು ದಿನ ಮುಂದೂಡಿದ್ದಾರೆ.

ಎಲ್ಲಾ ಸಾರ್ವಜನಿಕರಿಗೆ ಗುಡ್‌ ನ್ಯೂಸ್, ಸರ್ಕಾರದಿಂದ ದ್ವಿಚಕ್ರ ವಾಹನಗಳ ಉಚಿತ ವಿತರಣೆ, ಆಸಕ್ತರು ಈಗಲೇ ಅರ್ಜಿ ಹಾಕಿ

ಈ ಅನರ್ಹ ಪಟ್ಟಿಯಲ್ಲಿ ನೀವೂ ಇದ್ದೀರಾ ಎಂಬ ಅನುಮಾನವಿದ್ದರೆ, ಅನರ್ಹರ ಪಟ್ಟಿ ಚೆಕ್ ಮಾಡುವುದು ಹೇಗೆ? ಗೃಹಲಕ್ಷ್ಮಿ ಯೋಜನೆಯ ಹಣ ಯಾವತ್ತು ಖಾತೆಗೆ ಬರುತ್ತದೆ?, ಏಕೆ ದಿನಾಂಕವನ್ನು ಮುಂದೂಡಲಾಗಿದೆ?, ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ಣವಾಗಿ ಓದಿ

ಕೊನೆಗೂ ಗೃಹಲಕ್ಷ್ಮಿಯ ಹಣ ವರ್ಗಾವಣೆಗೆ ಮುಹೂರ್ತ ಫಿಕ್ಸ್

ಇದೇ ಆಗಸ್ಟ್ 15ನೇ ದಿನದಂದು ಸ್ವತಂತ್ರ ದಿನಾಚರಣೆಯ ನಂತರ, ಆಗಸ್ಟ್ 16ನೇ ದಿನಾಂಕದ ಒಳಗೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಮೊದಲ ತಿಂಗಳ 2,000 ರೂಪಾಯಿಗಳನ್ನು ಜಮಾ ಮಾಡೋದಾಗಿ ಹೇಳಿದ್ದರು. ಆದರೆ, ಗೃಹಲಕ್ಷ್ಮಿ ಯೋಜನೆಯನ್ನು ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಅವರನ್ನು ರಾಜ್ಯಕ್ಕೆ ಕರೆಯಿಸಿ ಚಾಲನೆ ನೀಡಲು ಸರ್ಕಾರವು ಆಲೋಚಿಸಿದೆ. ಆದ್ದರಿಂದ ಆಗಸ್ಟ್ 28 ಅಥವಾ 29 ರಂದು ಡಿ ಬಿ ಟಿ ಮುಖಾಂತರ ಮನೆಯ ಯಜಮಾನಿ ಗೆ ಹಣ ಹಾಕುತ್ತೇವೆ ಎಂದು ತಿಳಿಸಿದ್ದಾರೆ.

ಹೊಸ ಬಿಸಿನೆಸ್ ಮಾಡುವ ಇಚ್ಛೆ ಇರುವ ಯುವಕ & ಯುವತಿಯರಿಗೆ ಗುಡ್ ನ್ಯೂಸ್ ಕೇವಲ 7 ದಿನದಲ್ಲಿ ಸಿಗಲಿದೆ ಸರ್ಕಾರದಿಂದ ಸಾಲ.!

ಅನರ್ಹರ ಪಟ್ಟಿ ಚೆಕ್ ಮಾಡುವುದು ಹೇಗೆ.? Gruhalakshmi Cancelled Lis

ಹಂತ 1: ಮೊದಲಿಗೆ ಆಹಾರ ಇಲಾಖೆಯ ಅಧಿಕೃತ ಜಾಲತಾಣಕ್ಕೆ ತೆರಳಬೇಕು ಅದಕ್ಕಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ :
https://ahara.kar.nic.in/Home/EServices
ಹಂತ 2: ನಂತರ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ.
ನಂತರ e-Ration Card ಎಂಬ ಆಯ್ಕೆಯಲ್ಲಿ Show cancelled/Suspended ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಹಂತ 3: ನಂತರ ನಿಮಗೆ ಲಿಸ್ಟ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಜಿಲ್ಲೆ, ತಿಂಗಳು ಹಾಗೂ ತಾಲೂಕನ್ನು ಆಯ್ಕೆ ಮಾಡಿಕೊಳ್ಳಿ
ಹಂತ 4: ನಂತರ ನೀವು ಅನರ್ಹರ ಪಟ್ಟಿಯನ್ನು ನೋಡಬಹುದು, ಅದರಲ್ಲಿ ರದ್ದು ಆಗಿರುವುದಕ್ಕೆ ಕೆಲವೊಮ್ಮೆ ಕಾರಣವನ್ನು ಕೂಡ ನೀಡಲಾಗಿರುತ್ತದೆ.

ಹೆಣ್ಣು ಮಕ್ಕಳು ಮನೆಯಲ್ಲಿ ಪೂಜೆ ಮಾಡುವಾಗ ಯಾವುದೇ ಕಾರಣಕ್ಕೂ ಗಂಟೆ ಬಾರಿಸಬಾರದು ಯಾಕೆ ಗೊತ್ತಾ.? ಇದರ ಹಿಂದಿರುವ ಕಾರಣಗಳೇನು.? ನೋಡಿ

ಇನ್ನೇನು ಎಲ್ಲ ಮಹಿಳೆಯರಿಗೂ ಹಣ ಬರುತ್ತದೆ ಎಂಬ ಖುಷಿಯ ಸಮಯದಲ್ಲಿ ಸರ್ಕಾರವು ಇನ್ನೊಂದು ನಿಯಮವನ್ನು ಜಾರಿಗೆ ತಂದಿದೆ. ಅದೇನೆಂದರೆ, ಬಿಪಿಎಲ್ ಕುಟುಂಬದ ಯಜಮಾನಿಗೆ ಮಾತ್ರ ರೂ. 2000 ಅಂತ ಹೇಳಲಾಗಿದ್ದು. 5 ಎಕರೆ ಮೀರಿದ ಒಣ ಭೂಮಿ ಹೊಂದಿರುವ ಜನರಿಗೆ 2000 ಬೇಡ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ, ನಾಲ್ಕು ಚಕ್ರಗಳ ವಾಹನ ಹೊಂದಿದ ಕುಟುಂಬದವರಿಗೆ ಹಣವನ್ನು ನೀಡಲಾಗದು ಎನ್ನುತ್ತಿದ್ದಾರೆ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಯಾರಿಗೂ ಬೇಡ ಎಂದು ಹೇಳಲಾಗಿದೆ.

ಸರ್ಕಾರಿ ಉದ್ಯೋಗ ಮತ್ತು ಪೆನ್ಷನ್ ಪಡೆಯುವವರೆಗೂ ಬೇಡ ಎಂದು ಹೇಳಲಾಗಿದೆ. ಸರ್ಕಾರ ಇನ್ಕಮ್ ಟ್ಯಾಕ್ಸ್ ಪಾವತಿದಾರರ ಕುಟುಂಬಕ್ಕೂ ಹಣ ದೊರೆಯುವುದಿಲ್ಲ. ಜಿಎಸ್ಟಿ ರಿಟರ್ನ್ ಪಾವತಿಸುವ ಮಹಿಳೆಯರಿಗೂ ನೀಡಬಾರದು. ಪ್ರೊಫೆಷನಲ್ ಟ್ಯಾಕ್ಸ್ ಪಾವತಿದಾರರಿಗೂ ಕೊಡಬಾರದು ಎಂದು ಸರ್ಕಾರ ತಿಳಿಸಿದೆ ಎಂದು ಸುದ್ದಿಗಳು ಹೇಳುತ್ತಿವೆ. ಅದೇನೆ ಇದ್ದರೂ ಒಂದು ಒಂದು ಬಾರಿ ಹಣ ಜಮಾ ಆದ ನಂತರ ಯಾರ್ಯಾರಿಗೆ ಬಂದಿದೆ ಎಂದು ತಿಳಿಯುತ್ತದೆ.

ಎಲ್ಲಾ ಸಾರ್ವಜನಿಕರಿಗೆ ಗುಡ್‌ ನ್ಯೂಸ್, ಸರ್ಕಾರದಿಂದ ದ್ವಿಚಕ್ರ ವಾಹನಗಳ ಉಚಿತ ವಿತರಣೆ, ಆಸಕ್ತರು ಈಗಲೇ ಅರ್ಜಿ ಹಾಕಿ

 

ಆತ್ಮೀಯ ಬಾಂಧವರೇ ಬಡ ಸಾರ್ವಜನಿಕರಿಗೆ ದ್ವಿಚಕ್ರ ವಾಹನ ಅಂದರೆ ಬೈಕ್ ಅನ್ನು ಕೊಂಡುಕೊಳ್ಳುವುದು ಕೆಲವೊಬ್ಬರ ಜೀವನದ ಮಹದೋದ್ದೇಶವಾಗಿರುತ್ತದೆ. ಹಾಗೂ ದ್ವಿಚಕ್ರ ವಾಹನ ಅವಶ್ಯಕತೆ ಬಹಳ ಇರುತ್ತದೆ. ಹಾಗಾಗಿ, ಅಂತಹವರಿಗೆ ಬೈಕ್ ನೀಡಲು ಸರ್ಕಾರ ಮುಂದಾಗಿದೆ. ಈ ಕುರಿತು ನೋಡೋಣ.

ಸರ್ಕಾರದಿಂದ ಅನೇಕ ಯೋಜನೆಗಳು ಜಾರಿಗೆ ಬರುತ್ತಲೇ ಇರುತ್ತವೆ. ಇದರಿಂದ ಆಸಕ್ತ ಹಾಗೂ ಅರ್ಹತೆ ಹೊಂದಿರುವ ಜನರು ಅದರ ಪ್ರಯೋಜನ ಪಡೆದುಕೊಳ್ಳುತ್ತಾರೆ. ಇದರಿಂದ ಬಡವರು ತಾವು ತೀರಿಕೊಳ್ಳಲು ಸಾಧ್ಯವಾಗದ ಅನೇಕ ಆಸೆಗಳನ್ನು ಈ ಮೂಲಕ ಈಡೇರಿಸಿಕೊಳ್ಳುತ್ತಾರೆ. ಎಂತಹ ವರ್ಗದ ಜನರೇ ಆದರೂ ತಮ್ಮ ಬಳಿ ಒಂದು ದ್ವಿಚಕ್ರ ವಾಹನ (ಬೈಕ್)‌ ಇದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಂತಾ ಯೋಚನೆಯಲ್ಲೇ ಇಡೀ ಜೀವನ ಕಳೆಯುತ್ತಾರೆ. ಅಂತಹವರಿಗೊಂದು ಇಲ್ಲಿ ಪ್ರಮುಖ ಸುದ್ದಿಯಿದೆ.

ಹೊಸ ಬಿಸಿನೆಸ್ ಮಾಡುವ ಇಚ್ಛೆ ಇರುವ ಯುವಕ & ಯುವತಿಯರಿಗೆ ಗುಡ್ ನ್ಯೂಸ್ ಕೇವಲ 7 ದಿನದಲ್ಲಿ ಸಿಗಲಿದೆ ಸರ್ಕಾರದಿಂದ ಸಾಲ.!

ಅನೇಕರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ವಿವಿಧ ಸೌಲಭ್ಯಗಳನ್ನು ಇನ್ನಷ್ಟು ಸುಧಾರಿಸಲು ಕರ್ನಾಟಕ ಸರ್ಕಾರವು ಕರ್ನಾಟಕ ಗಂಗಾ ಕಲ್ಯಾಣ ಯೋಜನೆಯನ್ನು ಪ್ರಾರಂಭಿಸಿದೆ. ಈ ಸುವರ್ಣ ಅವಕಾಶ ಯಾರಿಗೆಲ್ಲಾ ಸಿಗಲಿದೆ ಎಂದು ಅನೇಕರು ಗೊಂದಲದಿಂದ ತಲೆಕೆಡಿಸಿಕೊಂಡಿರುತ್ತಾರೆ. ಅಂತಹವರು ಹೆಚ್ಚು ಯೋಚಿಸದೇ, ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ ಮಾಹಿತಿ ತಿಳಿದುಕೊಳ್ಳಿ.

ಸರ್ಕಾರವು ದ್ವಿಚಕ್ರ ವಾಹನವನ್ನು ಎಲ್ಲಾ ವರ್ಗದ ಜನರಿಗೆ ವಿತರಣೆ ಮಾಡುತ್ತದೆ. ಆದರೆ, ಈಗ ಪ್ರಸ್ತುತ ದ್ವಿಚಕ್ರ ವಾಹನಗಳಿಗೆ ಹಾಗೂ ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಈ ಸುದ್ದಿ ಮುಖ್ಯವಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಇತ್ತೀಚಿಗೆ ನಡೆದ ಕಾರ್ಯಕ್ರಮದ ಸಮಯದಲ್ಲಿ ದ್ವಿಚಕ್ರ ವಾಹನಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಅವುಗಳನ್ನ ವಿತರಣೆ ಮಾಡುವ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಯಿತು.

ಹೆಣ್ಣು ಮಕ್ಕಳು ಮನೆಯಲ್ಲಿ ಪೂಜೆ ಮಾಡುವಾಗ ಯಾವುದೇ ಕಾರಣಕ್ಕೂ ಗಂಟೆ ಬಾರಿಸಬಾರದು ಯಾಕೆ ಗೊತ್ತಾ.? ಇದರ ಹಿಂದಿರುವ ಕಾರಣಗಳೇನು.? ನೋಡಿ

ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮದಲ್ಲಿ ಗಂಗಾ ಕಲ್ಯಾಣ ಯೋಜನೆಯ ಕಾರ್ಯಕ್ರಮವನ್ನು e- RUPI ಮುಖಾಂತರ ಅನುಷ್ಠಾನಕ್ಕೆ ತರಲಾಯಿತು. ಇದರ ಜೊತೆಗೆ ಈ ಕಾರ್ಯಕ್ರಮದಲ್ಲಿ ವಿವಿಧ ನಿಯಮಗಳ ಫಲಾನುಭವಿಗಳ ಆಧಾರಿತ ಸವಲತ್ತುಗಳನ್ನು ಸಹ ವಿತರಣೆ ಮಾಡಲಾಯಿತು.

ಅರ್ಹತೆ:-

ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ತಾಂಡ ಅಭಿವೃದ್ಧಿ ನಿಗಮಗಳ ವತಿಯಿಂದ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಡಾ. ಬಾಬು ಗಜಜೀವನ್ ರಾಮ್ ಸ್ವಉದ್ಯೋಗ ಯೋಜನೆಯ ಅಡಿಯಲ್ಲಿ 78,000 ದ್ವಿಚಕ್ರ ವಾಹನ ವಿತರಣೆಗಾಗಿ ಗುರಿ ನಿಗದಿಪಡಿಸಲಾಗಿದೆ. ಇವರು ಮಾತ್ರ ಈ ಯೋಜನೆಯಲ್ಲಿ ಲಾಭ ಪಡೆಯಲು ಅರ್ಹರಾಗಿದ್ದಾರೆ. ಈ ವಿನೂತನ ಕಾರ್ಯಕ್ರಮಕ್ಕೆ ಇದೀಗ ಚಾಲನೆ ನೀಡಲಾಗಿದೆ. ಆಸಕ್ತರು ಅರ್ಜಿ ಹಾಕುವ ಮೂಲಕ ದ್ವಿಚಕ್ರ ವಾಹನವನ್ನು ಈ ಯೋಜನೆ ಮೂಲಕ ಪಡೆಯಬಹುದು.

ಸೈಲೆಂಟಾಗೇ ಜೀವ ಬ-ಲಿ ಪಡೆಯುತ್ತೆ ಈ ʻಸೈಲೆಂಟ್ ಹಾರ್ಟ್ ಅಟ್ಯಾಕ್ʼ ಇದು ಹೇಗೆ ಬರುತ್ತೆ, ಇದರ ಲಕ್ಷಣಗಳೇನು.? ಇಂಥ ಲಕ್ಷಣ ನಿಮಗೆ ಇದ್ಯಾ ಒಮ್ಮೆ ಚೆಕ್ ಮಾಡಿಕೊಳ್ಳಿ.

ದಾಖಲಾತಿಗಳು:-

ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ ಹೊಂದಿರಬೇಕು. ಜಾತಿ ಪ್ರಮಾಣ ಪತ್ರದ ದೃಢೀಕರಣ ಪ್ರತಿ ಹೊಂದಿರಬೇಕು. ಪಡಿತರ ಚೀಟಿ ಮತ್ತು ಆಧಾರ್‌ ಕಾರ್ಡ್‌ನ ದೃಢೀಕರಣ ಪ್ರತಿ ಇರಬೇಕು. ನೀವು ದ್ವಿಚಕ್ರ ವಾಹನಕ್ಕೆ ಅರ್ಜಿ ಸಲ್ಲಿಸುತ್ತಿರುವುದರಿಂದ ಚಾಲನಾ ಪರವಾನಗಿ ಮತ್ತು ಬ್ಯಾಡ್ಜ್‌ ಪ್ರತಿ ಹೊಂದಿರಬೇಕು.

ಇದರ ಪ್ರಯೋಜನ ಪಡೆಯಲು ಬಯಸುವವರು ಇದಕ್ಕೆ ಸಂಬಂಧಪಟ್ಟ ಕಚೇರಿಗೆ ಭೇಟಿ ನೀಡಿ ಸಂಕ್ಷಿಪ್ತವಾಗಿ ಮಾಹಿತಿ ಪಡೆದುಕೊಳ್ಳುವ ಮೂಲಕ ಅರ್ಜಿ ಹಾಕಿ ಅದರ ಸದುಪಯೋಗ ಪಡೆದುಕೊಳ್ಳಿ. ಈ ಮೂಲಕ ಜೀವನದಲ್ಲಿ ಅಂದುಕೊಂಡ ಒಂದು ಸಣ್ಣ ಆಸೆ ಈಡೇರಿದಂತಾಗುತ್ತದೆ.

 

ಹೊಸ ಬಿಸಿನೆಸ್ ಮಾಡುವ ಇಚ್ಛೆ ಇರುವ ಯುವಕ & ಯುವತಿಯರಿಗೆ ಗುಡ್ ನ್ಯೂಸ್ ಕೇವಲ 7 ದಿನದಲ್ಲಿ ಸಿಗಲಿದೆ ಸರ್ಕಾರದಿಂದ ಸಾಲ.!

 

ರಾಜ್ಯದ ನಿರುದ್ಯೋಗಿಗಳಿಗೆ ಅಥವಾ ಸ್ವಂತವಾಗಿ ಉದ್ಯಮ ಮಾಡಬೇಕು ಎಂದು ಐಡಿಯಾ ಹೊಂದಿರುವ ಯುವ ಜನತೆಗೆ ಮತ್ತು ತಮ್ಮ ವ್ಯಾಪಾರ (buisness) ಅಥವಾ ಉದ್ದಿಮೆಯನ್ನು (enterprise) ಇನ್ನಷ್ಟು ವಿಸ್ತರಿಸಬೇಕು ಎನ್ನುವ ಕನಸು ಹೊಂದಿರುವ ಆಸಕ್ತರಿಗೆ ಸರ್ಕಾರ ಸಹಾಯ ಹಸ್ತ ಚಾಚಿದೆ.

ಈ ರೀತಿ ಸ್ವಂತವಾಗಿ ಬಿಸಿನೆಸ್ ಮಾಡುವ ಆಸಕ್ತಿ ಇದ್ದು ಹಣ ಸಮಸ್ಯೆಯಿಂದ ಕೈಬಿಟ್ಟಿದ್ದರೆ ಅಂತಹ ಯುವ ಜನತೆ ಈಗ ಸರ್ಕಾರದ ಆರ್ಥಿಕ ನೆರವಿನಿಂದ ತಮ್ಮ ಉದ್ಯಮಿಯ ಕನಸನ್ನು ನನಸಾಗಿಸಿಕೊಳ್ಳಬಹುದು. ಯಾವುದೇ ವ್ಯಾಪಾರ ವ್ಯವಹಾರದ ಮೂಲಕ ತಮ್ಮ ಆರ್ಥಿಕತೆಯನ್ನು ಬಲಪಡಿಸಿಕೊಂಡು ಈ ಮೂಲಕ ಉದ್ಯೋಗ ಸೃಷ್ಟಿ ಮಾಡುವ ಮತ್ತು ದೇಶದ ಆದಾಯವನ್ನು ಅಧಿಕ ಮಾಡುವಂತಹ ರಾಜ್ಯದ ಯುವ ಜನತೆಗೆ ಸರ್ಕಾರ (government) ಶೀಘ್ರವಾಗಿ ಸಾಲ ಸೌಲಭ್ಯ(loan) ನೀಡುವ ಮೂಲಕ ನಿಮ್ಮ ಯೋಜನೆಗೆ ಕೈಜೋಡಿಸುತ್ತಿದೆ.

ಹೆಣ್ಣು ಮಕ್ಕಳು ಮನೆಯಲ್ಲಿ ಪೂಜೆ ಮಾಡುವಾಗ ಯಾವುದೇ ಕಾರಣಕ್ಕೂ ಗಂಟೆ ಬಾರಿಸಬಾರದು ಯಾಕೆ ಗೊತ್ತಾ.? ಇದರ ಹಿಂದಿರುವ ಕಾರಣಗಳೇನು.? ನೋಡಿ

ದಾಖಲೆ ಪತ್ರಗಳು ಸರಿ ಇದ್ದಲ್ಲಿ ಏಳೇ ದಿನಗಳಲ್ಲಿ ನೀವು ಸಾಲಕ್ಕೆ ಅನುಮೋದನೆ ಪಡೆದು ನಿಮ್ಮ ಬ್ಯಾಂಕ್ ಖಾತೆಗೆ ಹಣ ಪಡೆಯಬಹುದು. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ (Karnataka Minoroties development corporation limited) ಈ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಅದಕ್ಕಾಗಿ ಸರ್ಕಾರವು ಕೆಲ ಕಂಡಿಷನ್ ಗಳನ್ನು ಹಾಕಿದೆ ಮತ್ತು ದಾಖಲೆ ಪತ್ರಗಳ ಅರ್ಜಿ ಜೊತೆ ಸಂಬಂಧಪಟ್ಟ ಪೂರಕ ದಾಖಲೆಗಳನ್ನು ಸಲ್ಲಿಸುವಂತೆ ಕೋರಿದೆ.

ಇವೆಲ್ಲವನ್ನು ಪೂರೈಸುವವರು ಸರ್ಕಾರಕ್ಕೆ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಮೂಲಕ ನೀವು ಹೊಸ ಉದ್ಯಮ ಆರಂಭಿಸಲು ಅಥವಾ ವ್ಯಾಪಾರ ಆರಂಭಿಸಲು ನೇರ ಸಾಲ ಪಡೆಯಬಹುದು. ಸರ್ಕಾರದ ಈ ನೂತನ ಯೋಜನೆಯ ಫಲಾನುಭವಿಗಳಾಗಲು ಇರಬೇಕಾದ ಅರ್ಹತೆಗಳು ಮತ್ತು ಸಲ್ಲಿಸಬೇಕಾದ ದಾಖಲೆಗಳೇನು ಹಾಗೂ ಅರ್ಜಿ ಸಲ್ಲಿಸುವ ವಿಧಾನ ಹೇಗೆ ಎನ್ನುವುದರ ಬಗ್ಗೆ ತಿಳಿದುಕೊಳ್ಳಲು ಈ ಅಂಕಣವನ್ನು ಪೂರ್ತಿಯಾಗಿ ಓದಿ.

ಸೈಲೆಂಟಾಗೇ ಜೀವ ಬ-ಲಿ ಪಡೆಯುತ್ತೆ ಈ ʻಸೈಲೆಂಟ್ ಹಾರ್ಟ್ ಅಟ್ಯಾಕ್ʼ ಇದು ಹೇಗೆ ಬರುತ್ತೆ, ಇದರ ಲಕ್ಷಣಗಳೇನು.? ಇಂಥ ಲಕ್ಷಣ ನಿಮಗೆ ಇದ್ಯಾ ಒಮ್ಮೆ ಚೆಕ್ ಮಾಡಿಕೊಳ್ಳಿ.

ಅರ್ಹತೆಗಳು:-

● ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು.
● ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು.
● ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 8 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು.
● ನೀವು ಈ ಸಾಲ ಪಡೆಯಲು ನಿಮ್ಮ ಯಾವುದಾದರೂ ಆಸ್ತಿ ಅಥವಾ ಭೂಮಿಯನ್ನು ಅಡಮಾನ ಇಡಬೇಕಾಗುತ್ತದೆ.

● ನೀವು ಶ್ಯೂರಿಟಿ ನೀಡುವ ಆಸ್ತಿ ಅಥವಾ ಭೂಮಿಯ ಮೌಲ್ಯವು ನೀವು ಪಡೆವ ಸಾಲದ ಮೊತ್ತಕ್ಕಿಂತ ಕಡಿಮೆ ಇರಬಾರದು.
● ಅರ್ಜಿದಾರರು KMDC ಡಿಫಾಲ್ಟರ್ ಆಗಿರಬಾರದು.
● ಕಟ್ಟಡ ಖಾತಾದಾರನಾದ ಯಾವ ವ್ಯಕ್ತಿ ಬೇಕಾದರೂ ಸಾಲ ಪಡೆಯಬಹುದು.
● ಶೇಕಡ 4%ರಷ್ಟು ಬಡ್ಡಿದರದಲ್ಲಿ ಗರಿಷ್ಠ 20 ಲಕ್ಷದ ವರೆಗೆ ಈ ಯೋಜನೆಯಡಿ ಸಾಲ ಪಡೆಯಬಹುದು
● ಈ ಯೋಜನೆಯಡಿ ಅಲ್ಪಸಂಖ್ಯಾತರ ವರ್ಗದವರಷ್ಟೇ ಸಾಲ ಪಡೆಯಲು ಅರ್ಹರಾಗಿರುತ್ತಾರೆ.

e – Scooters: ಅತೀ ಕಡಿಮೆ ಬೆಲೆಯಲ್ಲಿ 130 ಕಿಲೋಮೀಟರ್ ಗಿಂತ ಹೆಚ್ಚು ಮೈಲೇಜ್ ಕೊಡುವ ಟಾಪ್ 4 ಸ್ಕೂಟಿಗಳ ಪಟ್ಟಿ ಇಲ್ಲಿದೆ ನೋಡಿ.!

ಬೇಕಾಗುವ ದಾಖಲೆಗಳು:-

● ಅರ್ಜಿದಾರರ ಆಧಾರ್ ಕಾರ್ಡ್ ನಕಲು ಪ್ರತಿ
● ಸಕ್ಷಮ ಪ್ರಾಧಿಕಾರದಿಂದ ನೀಡಿದ ಜಾತಿ ಪ್ರಮಾಣಪತ್ರ
ಮತ್ತು ಆದಾಯ ಪ್ರಮಾಣಪತ್ರ
● ಶ್ಯೂರಿಟಿ ನೀಡುವ ಆಸ್ತಿ ಅಥವಾ ಭೂಮಿಗೆ ಸಂಬಂಧಿಸಿದ ದಾಖಲೆ ಪ್ರತಿಗಳು
● ಕಟ್ಟಡ ಖಾತಾದಾರ ಮತ್ತು ಖಾತಾ ಪ್ರಾಮಾಣಪತ್ರ
● ಭೂಮಿಯ ರೂಪಾಂತರ ಪತ್ರ
● ಪಹಣಿ ಸಂಬಂಧಿಸಿದ ಪತ್ರ
● ಕಟ್ಟಡ ನೊಂದಾಯಿತ ಮೌಲ್ಯ ಮಾಪಕ ರಿಂದ ಮೌಲ್ಯಮಾಪನ ಪ್ರಮಾಣಪತ್ರ
● ಸಾಲ ಒಪ್ಪಂದ ಪರಿಗಣನೆ ರಶೀದಿ

ಈ ಯೋಜನೆ ಅಡಿ ಸಾಲ ಸೌಲಭ್ಯ ಪಡೆಯಲು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಕಚೇರಿಗೆ ಭೇಟಿಕೊಟ್ಟು ಹೆಚ್ಚಿನ ಮಾಹಿತಿ ಪಡೆಯಬಹುದು ಅಥವಾ ಅಧಿಕೃತ ವೆಬ್ಸೈಟ್ ಆದ https://kmdc.karnataka.gov.in/33/buisness-direct-credit-scheme/en ಭೇಟಿ ನೀಡಿ ಸಂಪೂರ್ಣ ವಿವರ ಪಡೆಬಹುದು.