Home Blog Page 245

ಡೆತ್ ನೋಟ್ ಬರೆದಿಟ್ಟು ಹ-ತ್ಮ-ಹ-ತ್ಯೆ ಮಾಡಿಕೊಳ್ಳುತ್ತಿರೋ ಕಿರಿಕ್ ಕೀರ್ತಿ, ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿ ಬದುಕಿಗೆ ವಿದಾಯ.

0

ಡೆ-ತ್ ನೋಟ್ ಬರೆದಿಟ್ಟು ಜಗತ್ತಿಗೆ ವಿಧಾಯ ಹೇಳಲು ನಿರ್ಧರಿಸಿದ ಕಿರಿಕ್ ಕೀರ್ತಿ. ಕಿರಿಕ್ ಕೀರ್ತಿ ( Kirik keerthi) ಇವರ ಮೂಲ ಹೆಸರು ಏನು ಗೊತ್ತಿಲ್ಲ ಆದರೆ ಕರ್ನಾಟಕದಾದ್ಯಂತ ಇವರು ಇದೇ ಹೆಸರಿನಿಂದ ಫೇಮಸ್. ರೇಡಿಯೋ ಜಾಕಿಯಾಗಿ (Radio jockey) ನ್ಯೂಸ್ ಚಾನೆಲ್ ನ ಆಂಕರ್ (News channel anchor) ಆಗಿ ಎಲ್ಲಕ್ಕಿಂತ ಹೆಚ್ಚಾಗಿ ಸಮಾಜದ ಆಗುಹೋಗುಗಳ ಬಗ್ಗೆ ಮುಂದೆ ನಿಂತು ಪ್ರಶ್ನಿಸುವ ಹಲವು ಹೋರಾಟಗಳಿಗೆ ಇಳಿದು ನಾಯ್ಯದ ಪರ ನಿಲ್ಲುತ್ತಿದ್ದ ಸಾಮಾಜಿಕ ಹೋರಾಟಗಾರ (Social worker) ಎನಿಸಿಕೊಂಡಿದ್ದವರು.

ಬಿಗ್ ಬಾಸ್ ಸೀಸನ್ 4ರಲ್ಲಿ (BBK4) ಪಾಲ್ಗೊಂಡ ಬಳಿಕ ಇನ್ನು ಹೆಚ್ಚಿನ ಫೇಮಸ್ ಆದರೂ. ಆಬಳಿಕ ಸಿನಿಮಾರಂಗದಲ್ಲಿ ಅದೃಷ್ಟ ಪರೀಕ್ಷೆಗೊಂಡ ಇವರು ನಂತರ ಕಿರುತೆರೆಯ ಕಡೆಗೆ ಮರಳಿ ಬಂದು ಹಲವಾರು ರಿಯಾಲಿಟಿ ಶೋಗಳಲ್ಲಿ (Reality show) ಕಂಟೆಸ್ಟೆಂಟ್ ಆಗಿ ಮತ್ತು ಕೆಲವು ರಿಯಾಲಿಟಿ ಶೋಗಳ ನಿರೂಪಕನಾಗಿ ಕೂಡ ಕಾಣಿಸಿಕೊಂಡರು. ಸಾಮಾಜಿಕ ಜಾಲತಾಣದಲ್ಲಿ ಮೊದಲಿನಿಂದಲೂ ಸದಾ ಆಕ್ಟಿವ್ ಆಗಿ ಇರುತ್ತಿದ್ದ ಇವರು ನಂತರ ಡಿ’ಪ್ರೆ’ಶ’ನ್ (Depression) ಗೆ ಒಳಗಾಗಿದ್ದರು.

ಎಲ್ಲದರಿಂದಲೂ ಕೊಂಚ ಅಂತರ ಕಾಯ್ದುಕೊಂಡು ಎಲ್ಲೋ ಕಣ್ಮರೆಯಾಗಿದ್ದ ಕಿರಿಕ್ ಕೀರ್ತಿಯವರು ಈಗಷ್ಟೇ ತಮ್ಮ ಸೋಶಿಯಲ್ ಮೀಡಿಯಾ (Social media) ಖಾತೆಯಲ್ಲಿ ಡೆ’ತ್ ನೋಟ್ (Death note) ಬಗ್ಗೆ ಪೋಸ್ಟ್ (post) ಒಂದನ್ನು ಹಾಕುವುದರ ಜೊತೆಗೆ ಎಲ್ಲರಿಗೂ ಶಾ’ಕ್ ನೀಡಿದ್ದಾರೆ. ಈ ಬಗ್ಗೆ ಸವಿರವವಾಗಿ ಸಾಕಷ್ಟು ಸಾಲುಗಳಲ್ಲಿ ತಮ್ಮ ಸಮಸ್ಯೆ ಬಗ್ಗೆ ಬರೆದ ಕೀರ್ತಿ ಅವರು ಇದಕ್ಕೆಲ ಕಾರಣ ಏನು ಎನ್ನುವುದನ್ನು ತಮ್ಮ ಫಾಲವರ್ಸ್ ಜೊತೆ ಹಂಚಿಕೊಂಡಿದ್ದಾರೆ.

ಈಗಷ್ಟೇ ಇವರು ಮಾಡಿರುವ ಈ ಪೋಸ್ಟ್ ಅಲ್ಲಿ ಬರೆದಿರುವ ಬರಹದ ಅರ್ಥ ಈ ರೀತಿ ಇದೆ. ಅವರು ನಿರ್ಧಾರ ಮಾಡಿದ್ದಾರಂತೆ ಈ ಜಗತ್ತನ್ನೇ ಬಿಟ್ಟು ಹೋಗಿ ಬಿಡಬೇಕು ಎಂದು. ಇದಕ್ಕೆ ಹಲವಾರು ಕಾರಣಗಳು ಇವೆ. ವೈಯಕ್ತಿಕ ಜೀವನದಲ್ಲಿ ಆದ ಕೆಲವು ಕಹಿ ಘಟನೆಗಳು ನನ್ನನ್ನು ಇನ್ನಿಲ್ಲವಾದಂತೆ ಕುಗ್ಗಿಸಿದೆ ಅದರಿಂದ ಹೊರಬರಲಾಗದೆ ಒದ್ದಾಡುತ್ತಿದ್ದೇನೆ. ಜೊತೆಗೆ ನನ್ನ ಯಾವ ಪ್ರಯತ್ನಗಳು ಕೂಡ ಕೈಗೂಡದೆ ಇರುವುದರಿಂದ ಬದುಕಿನ ಬಗ್ಗೆ ಒಂದು ರೀತಿಯ ಬೇಸರ ಮೂಡಿದೆ.

ಹಾಗಾಗಿ ಯಾವುದರಲ್ಲೂ ಆಸಕ್ತಿಗೆ ಇಲ್ಲದೆ ಹೋಗಿದ್ದೇನೆ. ಜಿಹಾದಿಗಳಿಂದ ಕೂಡ ಕುಟುಂಬಕ್ಕೆ ಬೆ’ದ’ರಿ’ಕೆ ಕರೆಗಳು ಬರುತ್ತಿದ್ದು ಇದು ಇನ್ನಷ್ಟು ಕುಟುಂಬದ ಪರಿಸ್ಥಿತಿಯನ್ನು ಹದಗೆಡಿಸಿದೆ. ಈ ಎಲ್ಲ ಸಮಸ್ಯೆಯಿಂದ ಮಾನಸಿಕವಾಗಿ ಖಿ’ನ್ನ’ತೆ’ಗೆ ಜಾರಿ ಸೋಶಿಯಲ್ ಮೀಡಿಯದಿಂದಲೂ ಸಹ ದೂರ ಉಳಿದುಕೊಂಡಿದ್ದೆ. ಆದರೆ ಈಗ ಅನಿಸುತ್ತಿದೆ ನಾನು ಈ ರೀತಿ ಹೆದರಿ ಎಲ್ಲೋ ಅಡಗಿ ಕುಳಿತುಕೊಂಡು ಬಿಟ್ಟರೆ ನನ್ನನ್ನು ಈ ಪರಿಸ್ಥಿತಿಗೆ ತಂದವರಿಗೆ ಉತ್ತರ ಹೇಳುವವರು ಯಾರು ಎಂದು.

ನನ್ನನ್ನು ನಂಬಿ ನನ್ನ ಮೇಲೆ ಇನ್ವೆಸ್ಟ್ ಮಾಡಿರುವವರಿಗೆಲ್ಲ ನ್ಯಾಯ ಕೊಡುವವರು ಯಾರು ಎಂದು, ಜೊತೆಗೆ ನನ್ನ ಮಗನ ಭವಿಷ್ಯವನ್ನು ನಿರ್ವಹಿಸುವವರು ಯಾರು ಎಂದು ನನಗೆ ಪ್ರಶ್ನೆ ಮೂಡುತ್ತಿದೆ. ಹಾಗಾಗಿ ಇದೆಲ್ಲವನ್ನು ಯೋಚಿಸುತ್ತಾ 10 ನಿಮಿಷ ಧ್ಯಾನ ಮಾಡುತ್ತಾ ಕುಳಿತು ಬಿಟ್ಟೆ. ತಡವಾದರೂ ಪರವಾಗಿಲ್ಲ ನನ್ನ ಮೇಲೆ ನಂಬಿಕೆ ಇಟ್ಟಿರುವವರ ನಂಬಿಕೆ ಉಳಿಸಿಕೊಳ್ಳಬೇಕು ಎನಿಸುತ್ತಿದೆ. ಅದಕ್ಕಾಗಿ ಆದರೂ ಏನಾದರೂ ಸಾಧನೆ ಮಾಡಲೇಬೇಕು ಎನಿಸುತ್ತಿದೆ.

ಟೈಪ್ ಮಾಡಿದ್ದ ಆ ಡೆ’ತ್ ನೋಟ್ ಅನ್ನು ಡಿಲೀಟ್ ಮಾಡಿದೆ ಜೀವನದಲ್ಲಿ ಎಲ್ಲವನ್ನು ಸರಿ ಮಾಡಲು ಆಗದಿದ್ದರೂ ಕೆಲವನ್ನಾದರೂ ಮತ್ತೆ ಟ್ರ್ಯಾಕಿಗೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ನಿಮ್ಮ ಬೆಂಬಲ ನನಗಿರಲಿ ಡಿ’ಪ್ರೆ’ಷ’ನಿಂದ ಹೊರಬಂದು ಮತ್ತೆ ನನ್ನ ಮುಖದಲ್ಲಿ ಮೊದಲ ನಗು ಬರುವ ತನಕ ನನಗೆ ಸಹಕರಿಸಿ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ವೈರಲಾಗುತ್ತಿದ್ದಂತೆ ಸಾಕಷ್ಟು ಜನ ಕಮೆಂಟ್ ಮಾಡಿ ನಿಮ್ಮೊಂದಿಗೆ ನಾವಿದ್ದೇವೆ ಏನಾದರೂ ಧೈರ್ಯದಿಂದ ಇರಿ ಎಂದು ಸಪೋರ್ಟ್ ಮಾಡುತ್ತಿದ್ದಾರೆ. ಕೀರ್ತಿ ತೆಗೆದುಕೊಂಡ ಈ ನಿರ್ಧಾರದ ಬಗ್ಗೆ ನಿಮ್ಮ ನಿಲುವೇನು ತಪ್ಪದೇ ಕಮೆಂಟ್ ಮಾಡಿ.

ಸತತ 1 ತಿಂಗ್ಳು, 30 ಜಿಲ್ಲೆಗೆ ಹೋಗಿ ಕ್ರಾಂತಿ ಸಿನಿಮಾ ಪ್ರೋಮೋಟ್ ಮಾಡಿದ ಡಿ-ಬಾಸ್ ಅಭಿಮಾನಿ ಈಗ ಬೀದಿಗೆ ಬಿದ್ದಿದ್ದಾನೆ, ಕಾರಣವೇನು ಗೊತ್ತ.? ಲೈವ್ ಬಂದು ನೋವು ಹಂಚಿಕೊಂಡಿದ ಅಭಿಮಾನಿ.

0

ಬುಲೆಟ್ ಬೈಕ್ ಅತ್ತಿ 31 ಜಿಲ್ಲೆನಾ 60 ದಿನ ತಿರುಗಿ ಕ್ರಾಂತಿ ಸಿನಿಮಾ ಪ್ರಚಾರ ಮಾಡಿದ ವ್ಯಕ್ತಿ ಇದೀಗಾ ಕೆಲಸ ಕಳೆದುಕೊಂಡಿದ್ದಾನೆ. ಲೈವ್ ನಲ್ಲಿಯೇ ಕಣ್ಣಿರಿಟ್ಟ ಡಿ ಬಾಸ್ ಅಭಿಮಾನಿ. ಈ ವರ್ಷ ಮೊದಲ ಸ್ಟಾರ್ ಸಿನಿಮಾ ಆಗಿ ಬಿಡುಗಡೆ ಆದ ಕ್ರಾಂತಿ (Kranthi) ಸಿನಿಮಾ ಕರ್ನಾಟಕದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ ಎನ್ನಬಹುದು. ಸಿನಿಮಾ ಕಲೆಕ್ಷನ್ ವಿಚಾರ ಮಾತ್ರ ಅಲ್ಲದೇ ಸಿನಿಮಾದ ಪ್ರಚಾರ ವಿಚಾರದಿಂದಲೇ ಕ್ರಾಂತಿ ಖ್ಯಾತಿ ಆಗಿದೆ.

ಮಾಧ್ಯಮಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರನ್ನು ಬ್ಯಾನ್ ಮಾಡಿದ್ದ ಕಾರಣ ಅವರಿಗೆ ಸೆಡ್ಡು ಹೊಡೆದು ನಿಂತ ದರ್ಶನ್ ಅಭಿಮಾನಿಗಳು ಇಡೀ ನಾಡಿನಾದ್ಯಂತ ವಿವಿಧ ಬಗೆಯಾಗಿ ಕ್ರಾಂತಿ ಸಿನಿಮಾವನ್ನು ತಾವೇ ಪ್ರಚಾರ ಮಾಡುವ ಜವಾಬ್ದಾರಿಯನ್ನು ಸ್ವತಃ ಅವರೇ ಹೊತ್ತುಕೊಂಡು ತಮ್ಮ ಕೈಲಿ ಮೀರಿ ಕರ್ನಾಟಕದ ಕಡೇ ಹಳ್ಳಿ ತನಕ ದರ್ಶನ್ ಕ್ರಾಂತಿ ಸಿನಿಮಾ ವಿಚಾರವನ್ನು ತಲುಪಿಸಿದ್ದಾರೆ.

ಇದೆಲ್ಲದರ ಫಲವಾಗಿ ಇಂದು ಕ್ರಾಂತಿ ಸಿನಿಮಾ ಒಳ್ಳೆ ಪ್ರದರ್ಶನ ಹಾಗೂ ಕಲೆಕ್ಷನ್ ಮಾಡುತ್ತ ಮುನ್ನುಗ್ಗುತ್ತಿದೆ. ಆದರೆ ಸಿನಿಮಾ ಪ್ರಚಾರ ಮಾಡಿದ ಅಭಿಮಾನಿಯೋರ್ವ ತೊಂದರೆಗೆ ಸಿಲುಕಿದ್ದಾನೆ. ಅವಿನಾಶ್ ನಾಗರಾಜ್ (Avinash Nagaraj) ಎನ್ನುವ ಈತ ತನ್ನದೇ ಆದ ಯುಟ್ಯೂಬ್ ಚಾನೆಲ್ (You tube) ಸಹ ಹೊಂದಿದ್ದಾನೆ. ಈ ಹಿಂದೆ ಅನೇಕ ಬಾರಿ ಕ್ರಾಂತಿ ಸಿನಿಮಾದ ಪ್ರಮೋಷನ್ ವಿಚಾರವಾಗಿ ಈತನ ವಿಡಿಯೋಗಳನ್ನು ನಾವು ನೋಡಿರುತ್ತೇವೆ.

ಕರ್ನಾಟಕದ 30 ಜಿಲ್ಲೆಗಳಿಗೂ ಹೋಗಿ ಕ್ರಾಂತಿ ಸಿನಿಮಾ ಪ್ರಚಾರ ಮಾಡಿ ಬಂದಿದ್ದ, ಜೊತೆಗೆ ಕನ್ನಡದ ಬಹುತೇಕ ಎಲ್ಲಾ ಸ್ಟಾರ್ ನಟ ಮತ್ತು ನಟಿಯರ ಮನೆಗೆ ಹೋಗಿ ದರ್ಶನ್ ಅವರ ಕ್ರಾಂತಿ ಸಿನಿಮಾಗೆ ಬೆಂಬಲ ನೀಡುವಂತೆ ಕೋರಿಕೊಂಡಿದ್ದ. ಅದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳನ್ನು ಸಹ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಳ್ಳುತ್ತಿದ್ದ.

ಈತ ಸುದೀಪ್ (Sudeep) ಅವರ ಮನೆ ಮುಂದೆ ನಿಂತು ಸುದೀಪ್ ಅವರ ಬರುವಿಕೆಗಾಗಿ ಕಾಯುತ್ತಿದ್ದ ಆ ವಿಡಿಯೋ ಕೂಡ ವೈರಲ್ ಆಗಿತ್ತು. ಇವರು ಈ ಕ್ರಾಂತಿ ಯಾತ್ರೆ ಆರಂಭಿಸುವ ಮುನ್ನ ದರ್ಶನ್ ಅವರಿಂದಲೇ ಶುರು ಮಾಡಿ ಅವರಿಂದ ಆಲ್ ದ ಬೆಸ್ಟ್ ಏಇಳಿಸಿಕೊಂಡು ಗಾಡಿ ಪೂರ್ತಿ ಕ್ರಾಂತಿ ಸಿನಿಮಾದ ಪೋಸ್ಟರ್ ಅನ್ನು ಹಾಕಿಕೊಂಡು ಬೈಕ್ ರೈಡ್ (Bike ride) ಮಾಡುತ್ತಾ ಕ್ರಾಂತಿ ಪ್ರಚಾರ ಆರಂಭಿಸಿದ್ದರು.

ಇದಕ್ಕೆ ದರ್ಶನ್ ಅವರ ಅನುಮತಿ ಕೇಳಲು ಹೋಗಿದ್ದಾಗ ದರ್ಶನ್ ಅವರು ಮೊದಲಿಗೆ ಬೇಡ ಎಂದು ಹೇಳಿದರಂತೆ, ಆದರೂ ಅಭಿಮಾನಿ ಆಗಿ ಇದು ನನ್ನ ಕರ್ತವ್ಯ ಎಂದು ಬಹಳ ಆಸೆಪಟ್ಟು ಈತನೇ ಈ ಕೆಲಸಕ್ಕೆ ಮುಂದಾಗಿದ್ದ. ಜೊತೆಗೆ ದರ್ಶನ ಅವರ ಜೊತೆ ಫೋಟೋ ತೆಗೆಸಿಕೊಂಡು ಅವರಿಂದಲೇ ಗಾಡಿ ಸ್ಟಾರ್ಟ್ ಮಾಡಿಸಿದ್ದ. ಆದರೆ ಈತ ಎಲ್ಲಾ ಜಿಲ್ಲೆಯನ್ನು ಸುತ್ತಿ ಬರುವಷ್ಟರಲ್ಲಿ ಇವನ ಬದುಕಿಗೆ ದೊಡ್ಡ ಹೊಡೆತ ಬಿದ್ದಿದೆ.

ಈತನಿಗೆ ಗೊತ್ತೇ ಆಗದಂತೆ ಇವರನ್ನು ಕಂಪನಿಯವರು ಕೆಲಸದಿಂದ ಟರ್ಮಿನೆಟ್ (terminate) ಮಾಡಿದ್ದಾರೆ. ಕ್ರಾಂತಿ ಸಿನಿಮಾದ ಪ್ರಚಾರ ಮಾಡಲು ಇಷ್ಟು ದಿನ ರಜೆ ತೆಗೆದುಕೊಂಡ ಕಾರಣ ಕಾದು ಸಾಕಾಗಿದ್ದ ಕಂಪನಿ ಈತನಿಗೆ ಇನ್ಫರ್ಮ್ ಮಾಡದೆ ಟರ್ಮಿನೆಟ್ ಮಾಡಿದೆ. ಟರ್ಮಿನೆಟ್ ಆದವರಿಗೆ ಬೇರೆ ಕಂಪನಿಯಲ್ಲಿ ಉದ್ಯೋಗ ಸಿಗುವುದು ಕೂಡ ಕಷ್ಟವೇ ಹಾಗಾಗಿ ವಿಷಯವನ್ನು ಆತನೇ ವಿಡಿಯೋ ಮಾಡಿ ಹಂಚಿಕೊಂಡಿದ್ದಾನೆ.

ಈತ ತನ್ನ ಕಷ್ಟವನ್ನು ಹೇಳಿಕೊಳ್ಳುತ್ತಿದ್ದಂತೆ ಇವರ ಸಹಾಯಕ್ಕೆ ನಿಂತಿರುವ ದರ್ಶನ್ ಅಭಿಮಾನಿಗಳು ನಾವೆಲ್ಲ ಇದ್ದೇವೆ ಎಂದು ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ. ಇದರಿಂದಲೇ ತಿಳಿಯುತ್ತದೆ ದರ್ಶನ್ ಅವರಿಗೆ ಕರ್ನಾಟಕದಲ್ಲಿ ಕ್ರೇಝ್ ಹೇಗಿದೆ ಎಂದು. ದರ್ಶನ್ ತನಕ ವಿಷಯದ ತಲುಪಿದ ಮೇಲೆ ಏನು ಮಾಡುತ್ತಾರೆ ಎಂದು ಎಲ್ಲರೂ ಕಾದು ನೋಡುತ್ತಿದ್ದಾರೆ.

ಕ್ರಾಂತಿ 100 ಕೋಟಿ ಕಲೆಕ್ಷನ್ ಮಾಡಿಲ್ಲ ಅಂದವರಿಗೆ ಮುಟ್ಟಿ ನೋಡಿಕೊಳ್ಳುವ ಹಾಗೇ ಉತ್ತರ ಕೊಟ್ಟ ಡಿ-ಬಾಸ್

4 ದಿನಕ್ಕೆ 100 ಕೋಟಿ ಕ್ಲಬ್ ಸೇರಿರೋದು ಸುಳ್ಳು ಎಂದವರಿಗೆ ದರ್ಶನ್ ಕಡೆಯಿಂದ ಸಿಕ್ಕಿದೆ ಪ್ರೂಫ್, ಇನ್ಮುಂದೆ ಕ್ರಾಂತಿ ಬಗ್ಗೆ ಡಿ-ಬಾಸ್ ಮಾತಡೋಕು ಮುಂಚೆ ಯೋಚನೆ ಮಾಡಿ ಅಂದ ಅಭಿಮಾನಿಗಳು.

ಕ್ರಾಂತಿ (Kranthi) ಚಿತ್ರ ಶೂಟಿಂಗ್ ಶುರುವಾದ ದಿನದಿಂದಲೂ ಅಭಿಮಾನಿಗಳಿಂದಲೇ ಪ್ರಚಾರ ಪಡೆದು ಇಂದು ಅಭಿಮಾನಿಗಳಿಂದಲೇ ಗೆದ್ದು ನಿಂತಿರುವ ಚಿತ್ರ. ದರ್ಶನ್, ರವಿಚಂದ್ರನ್, ರವಿಶಂಕರ್, ರಚಿತಾ ರಾಮ್, ನಿಮಿಕ ರತ್ನಾಕರ್, ಸಂಯುಕ್ತ ಹೊರನಾಡು, ನಯನ, ಉಮಾಶ್ರೀ ಹೀಗೆ ಬಹುತಾರಾಗಣ ಹೊಂದಿರುವ ಈ ಚಿತ್ರ ವಿ ಹರಿಕೃಷ್ಣ (V.Harikrishna) ಹಾಗೂ ದರ್ಶನ್ (Darshan) ಅವರ ಕಾಂಬಿನೇಷನ್ ಎರಡನೇ ಚಿತ್ರ.

ದರ್ಶನ್ ಅವರು ಮೊದಲ ಬಾರಿಗೆ ಬಹಳ ಬ್ರೇಕ್ ತೆಗೆದುಕೊಂಡು ಅಂದರೆ ಹೆಚ್ಚು ಕಡಿಮೆ ಎರಡು ವರ್ಷಗಳ ನಂತರ ಕ್ರಾಂತಿ ಸಿನಿಮಾ ಮೂಲಕ ಮತ್ತೊಮ್ಮೆ ತೆರಿಗೆ ಬಂದಿದ್ದಾರೆ. ಹಾಗಾಗಿ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದ್ದು ಇದು ಸರ್ಕಾರಿ ಶಾಲೆಗಳ ಹಾಗೂ ಕನ್ನಡ ಭಾಷೆಯ ಮತ್ತು ಇಂದಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ಸಂದೇಶ ಹೊತ್ತು ತರುತ್ತಿರೋ ಚಿತ್ರ ಎನ್ನುವ ಕಾರಣಕ್ಕೆ ಚಿತ್ರದ ಬಗ್ಗೆ ಸೆಂಟಿಮೆಂಟ್ ಅನ್ನು ಇನ್ನಷ್ಟು ಹೆಚ್ಚಿದೆ ಎನ್ನಬಹುದು.

ಜನವರಿ 26ರಂದು ಬಿಡುಗಡೆ ಆದ ಚಿತ್ರ ಮೊದಲ ದಿನವೇ 12.80 ಕೋಟಿ ಗಳಿಗೆ ಮಾಡಿತ್ತು ನಂತರ ನಾಲ್ಕೇ ದಿನಗಳಲ್ಲಿ 100 ಕೋಟಿ ಕ್ಲಬ್ (100 crore club) ಸೇರಿದೆ ಎನ್ನುವ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿತ್ತು. ದರ್ಶನ್ ಅವರ ಬೆನ್ನಿಗೆ ನಿಂತು ವೋಟ್ ಕ್ರಾಂತಿ ಸಿನಿಮಾಗೆ ಸಪೋರ್ಟ್ ಮಾಡುತ್ತಿರುವ ಅಭಿಮಾನಿಗಳ (Fans) ಬಳಗ ಒಂದು ಕಡೆ ಇದ್ದರೆ ಇದೇ ಸೋಶಿಯಲ್ ಮೀಡಿಯಾದಲ್ಲಿ ಅವರ ಪ್ರಚಾರಕ್ಕೆ ಅಡ್ಡಿ ಬಂದು ಕಾಲು ಎಳೆಯುವ ಮತ್ತೊಂದು ಗುಂಪು ಕೂಡ ಇದೆ.

ಹೀಗಾಗಿ ಸಾಧ್ಯವೇ ಇಲ್ಲ ಸಿನಿಮಾ ನೂರು ಕೋಟಿ ಗಳಿಸಿಲ್ಲ ಥಿಯೇಟರ್ ಎಲ್ಲಾ ಖಾಲಿ ಇದೆ ಎನ್ನುವ ನೆಗೆಟಿವ್ ವಿಮರ್ಶೆ ಕೂಡ ಕೆಲವರ ಕಡೆಯಿಂದ ಕೇಳಿ ಬರುತ್ತಿದೆ. ಇದಕ್ಕೆ ಸಾಕ್ಷಿ ಕೊಡಿ ಎಂದು ಕೇಳಿದವರಿಗೆ ದರ್ಶನ್ ಅಭಿಮಾನಿಗಳು ದರ್ಶನ್ ಅವರ ಜೊತೆ ಕೇಕ್ ಕತ್ತರಸಿ ಸಂಭ್ರಮ ಹಂಚಿಕೊಂಡಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಈ ಫೋಟೋವನ್ನು ಕ್ರಾಂತಿ ಸಿನಿಮಾ 109 ಕೋಟಿ ಗಳಿಸಿದೆ ಎನ್ನುವ ಸಂಭ್ರಮಕ್ಕಾಗಿ ಆಚರಿಸಿರುವುದು ಎನ್ನುವುದು ಸ್ಪಷ್ಟ. ಆದರೆ ಸಿನಿಮಾದ ಥಿಯೇಟರ್ ಗಳಿಕೆ ಜೊತೆ ಟಿವಿ ರೈಟ್ಸ್ ಮತ್ತು ಸ್ಯಾಟಲೈಟ್ ಹಕ್ಕು ಎಲ್ಲ ಸೇರಿದಂತೆ ಒಟ್ಟು 109 ಕೋಟಿ ಗಳಿಸಿದೆ. ಹಾಗಾಗಿ ದರ್ಶನ್ ಮನೆಗೆ ತೆರಳಿ ಅವರ ಅಭಿಮಾನಿಗಳು ಸಂಭ್ರಮದ ಆಚರಣೆ ಮಾಡಿ ಖುಷಿ ಹಂಚಿಕೊಂಡಿದ್ದಾರೆ. ಹಾಗಾಗಿ ಇದು ಸುಳ್ಳಾಗಿದ್ದರೆ ದರ್ಶನ್ ಅವರು ಕೇಕ್ ಕಟ್ ಮಾಡಿಕೊಳ್ಳಲು ಒಪ್ಪಿಕೊಳ್ಳುತ್ತಿದ್ದರಾ ಎಂದು ತಿರುಗೇಟು ನೀಡಿದ್ದಾರೆ.

ಇದನ್ನು ಸಹ ಬಿಡದ ಟ್ರೋಲಿಗರು ಹಾಗಾದರೆ ಚಿತ್ರತಂಡದ ಕಡೆಯಿಂದ ಯಾಕೆ ಸ್ಪಷ್ಟನೆ ಇಲ್ಲ ಎಂದು ಕೇಳಿದ್ದಾರೆ. 109 ಕೋಟಿ ದಾಟಿದೆ ಜೊತೆಗೆ ಸಿನಿಮಾ ಬಿಡುಗಡೆಯಾಗಿ ಒಂದು ವಾರ ತಲುಪುತ್ತಿದ್ದೆ. ಆದರೂ ಚಿತ್ರತಂಡ ಮಾತ್ರ ಗಳಿಕೆ ಬಗ್ಗೆ ಗುಟ್ಟು ಬಿಟ್ಟು ಕೊಡದೆ ಉತ್ತಮ ಪ್ರದರ್ಶನ ಕಾಣುತ್ತಿದೆ ಗೆದ್ದಿದ್ದೇವೆ ಎಂದಷ್ಟೇ ಹೇಳಿಕೊಳ್ಳುತ್ತಿದ್ದಾರೆ ಆದರೆ ಚಿತ್ರತಂಡದ ಕಲಾವಿದರೆಲ್ಲಾ ಸೇರಿ ಸಣ್ಣ ಸಂಭ್ರಮವನ್ನು ಆಚರಿಸಿದ್ದಾರೆ.

ಆ ಫೋಟೋಗಳನ್ನು ಸಹ ದರ್ಶನ್ ಅವರು ಹಂಚಿಕೊಂಡಿದ್ದಾರೆ ಇದರಲ್ಲಿ ನಿರ್ಮಾಪಕಿ ಶೈಲಜಾ ನಾಗ್, ವಿ ಹರಿಕೃಷ್ಣ , ಸಂಯುಕ್ತ ಹೊರನಾಡು, ದರ್ಶನ್ ಮುಂತಾದವರಿದ್ದಾರೆ. ಹಾಗಾಗಿ ಸಿನಿಮಾ ನೂರು ಕೋಟಿ ಗಳಿಗೆ ದಾಟಿ ಮುನ್ನುಗ್ಗುತ್ತಿರುವ ಸಲುವಾಗಿಯೇ ಆಚರಿಸುವ ಸಂಭ್ರಮ ಎಂದು ದರ್ಶನ್ ಅಭಿಮಾನಿಗಳು ಅದಕ್ಕೆ ಇದೇ ಪುರಾವೆ ಎಂದು ವಾದಿಸುತ್ತಿದ್ದಾರೆ.

 

2 ಕೈ ಇಲ್ಲದ ವ್ಯಕ್ತಿಯ ಜೊತೆ ಅಕ್ಕನ ಮದುವೆ ಮಾಡಿಸಿದ್ದೇಕೆ ಗೊತ್ತ.? ಮೊದಲ ಬಾರಿಗೆ ಖಾಸಗಿ ವಿಚಾರ ಮಾಧ್ಯಮದ ಮುಂದೆ ಹೇಳಿ ನೋವು ಹೊರಹಾಕಿದ ನಟ ನಿರಂಜನ್.

0

ನಿರಂಜನ್ ದೇಶಪಾಂಡೆ (Niranjan Deshpande) ಕಿರುತೆರೆ ಹಾಗೂ ಸಿನಿಮಾ ಲೋಕದ ಎಲ್ಲರಿಗೂ ಪರಿಚಿತರು. ರೇಡಿಯೋ ಜಾಕಿಯಾಗಿ (Radio jockey) ಕೂಡ ಕೆಲಸ ಮಾಡಿದ್ದ ಇವರು ಅನೇಕ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುವ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದಾರೆ. ನಿರಂಜನ್ ದೇಶಪಾಂಡೆ ಅವರು ಸದಾ ಲವಲವಿಕೆಯಿಂದ ನಗುನಗುತ್ತ ಎಲ್ಲರ ಗಮನ ಸೆಳೆಯುವಂತಹ ಹಸನ್ಮುಖಿ. ಆದರೆ ಇವರ ನಗು ಮುಖದ ಹಿಂದೆ ಇರುವ ನೋವಿನ ಕಥೆ ಎಷ್ಟೋ ಜನರಿಗೆ ಗೊತ್ತಿಲ್ಲ.

ಬಾಲ್ಯದಿಂದಲೂ ಕೂಡ ಅದೆಷ್ಟೋ ಸ್ಟ್ರಗಲ್ ಗಳನ್ನು ಕಂಡಿರುವ ಇವರು ಕೌಟುಂಬಿಕ ವಿಚಾರವಾಗಿ ಹಾಗೂ ಕೆರಿಯರ್ ವಿಚಾರವಾಗಿ ಕೂಡ ಸಮಸ್ಯೆಗಳನ್ನು ಎದುರಿಸಿದ್ದಾರೆ. ತುಂಬಾ ಭಾವನಾತ್ಮಕ ಜೀವಿ ಆಗಿರುವ ನಿರಂಜನ್ ದೇಶಪಾಂಡೆ ಅವರು ಕುಟುಂಬಸ್ಥರನ್ನು ಬಹಳ ಹಚ್ಚಿಕೊಂಡಿದ್ದಾರೆ. ಅವರೇ ಒಂದು ರಿಯಾಲಿಟಿ ಶೋ ಅಲ್ಲಿ ಹೇಳಿಕೊಂಡಂತೆ ಅವರ ತಂದೆ ತಾಯಿ ಇಬ್ಬರು ಕೂಡ ನಿರಂಜನ್ ದೇಶಪಾಂಡೆ ಅವರು ಚಿಕ್ಕವರಿದ್ದಾಗ ದೂರವಾಗಿ ಬಿಡುತ್ತಾರೆ.

ಬದುಕಿನಲ್ಲಿ ಎಲ್ಲಾ ಇದ್ದರೂ ಆ ನೋವು ಇವರನ್ನು ಕಾಡುತ್ತಿದ್ದ ಕಾರಣ ಮನೆ ಬಿಟ್ಟು ಆಚೆ ಬಂದ ಇವರು ಇವರದ್ದೇ ಆದ ಬದುಕನ್ನು ಹುಡುಕಿಕೊಳ್ಳುತ್ತಾರೆ. ಮತ್ತೆ ಹಲವು ವರ್ಷಗಳ ಬಳಿಕ ತಂದೆಯನ್ನು ಕೂಡ ಮರಳಿ ತಂದು ಎಲ್ಲರೂ ಸಂತೋಷದಿಂದ ಇರುವ ಪ್ರಯತ್ನ ಮಾಡುತ್ತಾರೆ. ನಿರಂಜನ್ ದೇಶಪಾಂಡೆ ಅವರಿಗೆ ನಳಿನಿ ದೇಶಪಾಂಡೆ (Nalini Deshpande) ಎನ್ನುವ ಸಹೋದರಿ ಕೂಡ ಇದ್ದಾರೆ.

ಆಕೆ ಕೂಡ ಪ್ರಸಿದ್ಧ ಸಂಗೀತಗಾರ್ತಿ ಸಂಗೀತ ಶಾಲೆ ನಡೆಸುವ ಇವರು ನಿರಂಜನ್ ದೇಶಪಾಂಡೆ ಅವರ ಪಾಲಿಗೆ ಎಲ್ಲರಿಗಿಂತ ಹೆಚ್ಚು ಅಕ್ಕನ ಮೇಲೆ ಅಪಾರ ಪ್ರೀತಿ ಉಳ್ಳ ನಿರಂಜನ್ ದೇಶಪಾಂಡೆ ಅವರು ಅಕ್ಕನಿಗೋಸ್ಕರ ಏನು ಬೇಕಾದರೂ ಮಾಡುವಷ್ಟು ಅಕ್ಕನನ್ನು ಪ್ರೀತಿಸುತ್ತಾರೆ. ಅಪ್ಪ ಅಮ್ಮ ಒಂದಾದರೂ ಕೆರೆಯರ್ ಕೂಡ ಒಂದು ಹಂತಕ್ಕೆ ಬಂತು ಪ್ರೀತಿಸಿದ ಹುಡುಗಿಯನ್ನು ಕೈಹಿಡಿದಿದ್ದೇನೆ. ಬದುಕಿನಲ್ಲಿ ಇನ್ನೇನು ಕೊರತೆ ಎನ್ನುವಷ್ಟರಲ್ಲಿ ಯಾರೂ ನಿರೀಕ್ಷಿಸತ ದು.ರ್ಘ.ಟ.ನೆ ಇವರ ಅಕ್ಕನ ಬಾಳಿನಲ್ಲಿ ನಡೆಯುತ್ತದೆ.

ನಳಿನಿ ದೇಶಪಾಂಡೆ ಅವರನ್ನು ಪ್ರೀತಿಸಿ ಮದುವೆ ಆಗುತ್ತೇನೆ ಎಂದು ಭರವಸೆ ಕೊಟ್ಟಿದ್ದ ವ್ಯಕ್ತಿ ಅವರ ಮನಸ್ಸನ್ನು ಒಡೆದು ಮೋಸ ಮಾಡಿ ಹೋಗಿರುತ್ತಾರೆ. ಇದರಿಂದ ನಳಿನ ಅವರು ಬಹಳ ಖಿನ್ನತೆಗೆ ಜಾರುತ್ತಾರೆ ಪ್ರಪಂಚದ ಎಲ್ಲಾ ಗಂಡಸರ ಮೇಲು ಕೂಡ ಅಸಯ್ಯ ಹುಟ್ಟುವಷ್ಟು ಅವರಿಗೆ ಬದುಕು ಬೇಸರ ಎನಿಸಿರುತ್ತದೆ. ಈ ನೋವಿನಿಂದ ಅವರನ್ನು ಆಚೆ ತರಲು ನಿರಂಜನ್ ಎಷ್ಟೇ ಪ್ರಯತ್ನಿಸಿದರು ಅವರಿಗೆ ಒಳ್ಳೆ ವ್ಯಕ್ತಿ ಜೊತೆ ಮದುವೆ ಮಾಡಲು ಎಷ್ಟೇ ಪ್ರಪೋಸಲ್ ತಂದರು ಯಾವುದಕ್ಕೂ ಅವರು ಒಪ್ಪಿರುವುದಿಲ್ಲ.

ಸಮಾಜವು ಕೂಡ ಅಕ್ಕನ ಮದುವೆ ವಿಚಾರವಾಗಿ ಇವರನ್ನು ಸದಾ ಚುಚ್ಚುತಿರುತ್ತದೆ. ಈ ವಿಷಯವನ್ನು ಕೂಡ ವಿಡಿಯೋ ಮಾಡಿ ಅವರು ಹಂಚಿಕೊಂಡಿದ್ದರು ಈ ರೀತಿ ಚುಚ್ಚುಮಾತು ಆಡುವವರಿಗೆ ಸ್ಪಷ್ಟನೆ ಕೊಟ್ಟು ತಿರುಗೇಟು ಸಹ ನೀಡಿದ್ದರೂ ಆದರೆ ಅಕ್ಕನ ಕಷ್ಟವನ್ನು ಕಣ್ಣಾರೆ ನೋಡಿಕೊಂಡು ಕೊರಗುತ್ತಿದ್ದರು. ಮದುವೆಯೇ ಬೇಡ ಎನ್ನುತ್ತಿದ್ದ ನಳಿನಿ ಅವರು ಒಮ್ಮೆ ಕಾರ್ಯಕ್ರಮ ಒಂದರಲ್ಲಿ ರಾಷ್ಟ್ರಮಟ್ಟದ ಈಜು ಪಟು (National Athlit) ಜಯಂತ್ (Jayanth) ಎನ್ನುವವರನ್ನು ನೋಡುತ್ತಾರೆ.

ಎರಡು ಕೈಗಳು ಇಲ್ಲದ ಹಾಗೂ ಹೊಟ್ಟೆ ಭಾಗ ಕೂಡ ಅರ್ಧ ಕಟ್ ಆಗಿರುವ ಇವರನ್ನೇ ಮದುವೆ ಆಗುತ್ತೇನೆ ಎಂದು ತಮ್ಮನಿಗೆ ತಿಳಿಸುತ್ತಾರೆ. ಮೊದಲಿಗೆ ಅಕ್ಕ ಅನುಕಂಪದಿಂದ ಈ ರೀತಿ ಹೇಳುತ್ತಿದ್ದಾರೆ ಮದುವೆಯಾದ ಮೇಲೆ ತೊಂದರೆ ಆಗುತ್ತದೆ ಎಂದು ಯೋಚಿಸುತ್ತಿದ್ದ ನಿರಂಜನ್ ಅವರಿಗೆ ನಳಿನಿ ಅವರು ತಮ್ಮನನ್ನು ಮದುವೆಗೆ ಒಪ್ಪಿಸಲು ಹೇಳಿದ್ದು ಒಂದೇ ಮಾತು.

ಕೈಕಾಲು ಬುದ್ಧಿಯೆಲ್ಲಾ ಚೆನ್ನಾಗಿದ್ದ ಒಬ್ಬ ವ್ಯಕ್ತಿ ನನಗೆ ಮೋಸ ಮಾಡಿದ ಆದರೆ ಈ ವ್ಯಕ್ತಿಯಲ್ಲಿ ನನಗೆ ಪ್ರಾಮಾಣಿಕ ಕಾಣುತ್ತಿದೆ ಎಂದು ಹೇಳಿದರಂತೆ. ಅಕ್ಕನ ಇಚ್ಛೆಯಂತೆ ಅವರ ಜೊತೆ ಮದುವೆ ಮಾಡುತ್ತಾರೆ ಆ ಸಮಯದಲ್ಲಿ ಕೂಡ ಸಮಾಜ ಇವರನ್ನು ಬಾಯಿಗೆ ಬಂದಂತೆ ಟೀಕಿಸಿರುತ್ತದೆ. ಆದರೆ ನಿರಂಜನ್ ದೇಶಪಾಂಡೆ ಅವರ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳುವ ಫೋಟೋ ಹಾಗೂ ವಿಡಿಯೋಗಳನ್ನು ನೋಡಿದರೆ ಅವರ ಅಕ್ಕ ಹಾಗೂ ಜಯಂತ್ ಅವರು ಎಷ್ಟು ಚೆನ್ನಾಗಿದ್ದಾರೆ ಎನ್ನುವುದು ತಿಳಿಯುತ್ತದೆ. ನಿರಂಜನ್ ಅಕ್ಕ ತೆಗೆದುಕೊಂಡ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮೂಲಕ ತಿಳಿಸಿ.

ಭರ್ಜರಿ ಪ್ರದರ್ಶನ ಕಾಣ್ತಿದ್ರು ಕ್ರಾಂತಿ ಸಿನಿಮಾ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಕಿಡಿಗೇಡಿಗಳಿಗೆ ನಟ ಪ್ರಮೋದ್ ಹೇಳಿದ್ದೇನು ಗೊತ್ತ.?

ಕ್ರಾಂತಿ ಸಿನಿಮಾದ ಅಪಪ್ರಚಾರದ ಬಗ್ಗೆ ಕಿಡಿಕಾರಿದ ನಟ ಪ್ರಮೋದ್. ಪ್ರಮೋದ್ (Pramod) ಅಲಿಯಾಸ್ ಪಂಜು ಅವರು ಈಗ ತಾನೆ ಬೆಳ್ಳಿ ತೆರೆಯಲ್ಲಿ ಕಣ್ಣು ಬಿಡುತ್ತಿರುವ ಪ್ರತಿಭೆ. ಮಾಡಿದ್ದು ಕೆಲವೇ ಸಿನಿಮಾಗಳು ಆದರೂ ಕೂಡ ನೆನಪಿನಲ್ಲಿ ಉಳಿಯುವಂತಹ ಪಾತ್ರಗಳು. ರತ್ನನ್ ಪ್ರಪಂಚ ಸಿನಿಮಾದ ಉಡ್ಯಾಳ ಬಸ್ಯ ನ ಪಾತ್ರ ಹಾಗೂ ಗೀತಾ ಬ್ಯಾಂಗಲ್ ಸ್ಟೋರ್ ಸಿನಿಮಾದ ವೀರಭದ್ರ ಪಾತ್ರ ಎಂದಿಗೂ ಜನ ಮಾನಸದಲ್ಲಿ ಶಾಶ್ವತವಾಗಿ ಇರುತ್ತದೆ.

ಆ ಪಾತ್ರಗಳಿಗೆ ಜೀವ ತುಂಬಿ ಕಣ್ಣಿಗೆ ಕಟ್ಟಿದ ಹಾಗೆ ಅಭಿನಯಿಸಿರುವ ಇವರು ಕಿರುತೆರೆ ಲೋಕಕ್ಕೆ ಬಹಳ ಪರಿಚಿತರು. ಈಗಾಗಲೇ ಎಲ್ಲಾ ವಾಹಿನಿಗಳ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿ ಮನೆ ಮನೆ ಮಾತಾಗಿರುವ ಹೆಂಗಳೆಯರ ಡ್ರೀಮ್ ಬಾಯ್ ಪ್ರಮೋದ್ ಅವರು ಹಿರಿತೆರೆಯಲ್ಲೂ ಕೂಡ ಸ್ವಂತಂತ್ರ ಹೀರೋ ಆಗಿ ಈಗಷ್ಟೇ ಬಾಂಡ್ ರವಿ ಚಿತ್ರದ ಮೂಲಕ ಲಾಂಚ್ ಆಗಿದ್ದಾರೆ.

ಪ್ರೀಮಿಯರ್ ಪದ್ಮನಿ ಸಿನಿಮಾದಲ್ಲಿ ಕೂಡ ಜಗ್ಗೇಶ್ ಅವರಿಗೆ ಕಾರ್ ಡ್ರೈವರ್ ಪಾತ್ರ ಮಾಡಿ ಮನಗೆದ್ದಿರುವ ಇವರು ಸೈಮಾ (SIIMA) ಅವಾರ್ಡ್ ಅಲ್ಲಿ ಪ್ರಾಮಿಸಿಂಗ್ ಆಕ್ಟರ್ ಅವಾರ್ಡನ್ನು ಗಿಟ್ಟಿಸಿಕೊಂಡಿದ್ದಾರೆ. ಇದೀಗ ಅವರು ಕನ್ನಡದ ಬಹುನಿರೀಕ್ಷಿತ ಚಿತ್ರವಾಗಿದ್ದ ಕ್ರಾಂತಿ (Kranthi) ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ನಾನು ಸಹ ಕ್ರಾಂತಿ ಸಿನಿಮಾವನ್ನು ನೋಡಿದೆ ಬೇಕೆಂತಲೆ ಯಾರೋ ಅಪಪ್ರಚಾರ ಮಾಡುತ್ತಿದ್ದಾರೆ.

ನಿಜವಾಗಿಯೂ ಕನ್ನಡಕ್ಕೆ ಹಾಗೂ ಕರ್ನಾಟಕಕ್ಕೆ ಮತ್ತು ಸರ್ಕಾರ ಶಾಲೆಗಳಿಗಾಗಿ ಎಲ್ಲೂ ಕೂಡ ಲಾಸ್ ಆಗುವುದಿಲ್ಲ. ಕನ್ನಡ ಎಂದು ಕಡೆಗಣಿಸುತ್ತಿರುವ ಹಾಗೂ ಸರ್ಕಾರಿ ಶಾಲೆಗಳಿಗೆ ಆಗುತ್ತಿರುವ ಮೋಸ ಮತ್ತು ದೌರ್ಜನ್ಯದ ಕುರಿತು ಸಿನಿಮಾದಲ್ಲಿ ಬೆಳಕು ಚೆಲ್ಲಲಾಗಿದೆ. ಬೇಕೆಂದಲೇ ಸಿನಿಮಾ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಇದು ಕನ್ನಡಕ್ಕೆ ಮಾಡುವ ಅನ್ಯಾಯವಾಗುತ್ತದೆ. ದಯವಿಟ್ಟು ಸಿನಿಮಾ ನೋಡಿ ಆ ಬಳಿಕ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಯಾರ್ಯಾರದೋ ಮಾತುಗಳಿಗೆ ಕಿವಿ ಗೊಡಬೇಡಿ.

ನಿಜವಾಗಿಯೂ ಕನ್ನಡಿಗ ನೋಡಲೇ ಬೇಕಾದ ಸಿನಿಮಾ ಕ್ರಾಂತಿ ಎಂದು ಹೇಳಿದ್ದಾರೆ. ಕ್ರಾಂತಿ ಸಿನಿಮಾದ ಬಗ್ಗೆ ಪ್ರಚಾರ ಎಷ್ಟು ಬರದಿಂದ ಸಾಗುತ್ತಿದೆಯೋ , ಕೆಲ ದುರ್ಜನರು ತೆರೆ ಹಿಂದೆ ಅಷ್ಟೇ ಅಪಪ್ರಚಾರವನ್ನು ಮಾಡುತ್ತಿದ್ದಾರೆ ಈಗಾಗಲೇ ಸಿನಿಮಾ ರಿಲೀಸ್ ಆದ ದಿನವೇ ಟ್ವಿಟರ್ ಅಲ್ಲಿ ಡಿಸಾಸ್ಟರ್ ಕ್ರಾಂತಿ ಎನ್ನುವ ಟ್ರೆಂಡ್ ನಡೆಯುತ್ತಿದೆ. ಹಲವರು ಇದಕ್ಕೆ ಸಪೋರ್ಟ್ ಕೂಡ ಮಾಡಿದ್ದಾರೆ. ಆದರೆ ಇದೆಲ್ಲವೂ ದರ್ಶನ್ ( Darshan) ಅವರನ್ನು ಕ್ರಾಂತಿ ಸಿನಿಮಾದ ಖ್ಯಾತಿಯನ್ನು ಕುಗ್ಗಿಸುವ ಕೆಲಸ ಆಗಿದ್ದು, ಬರಿ ಇಷ್ಟಕ್ಕೆ ಅವರನ್ನು ತಗ್ಗಿಸಲು ಆಗುವುದಿಲ್ಲ ಎನ್ನುವುದು ಅಷ್ಟೇ ಸತ್ಯ.

ಈಗೀಗ ಎಲ್ಲಾ ಸೆಲೆಬ್ರಿಟಿಗಳು ಕೂಡ ಸಿನಿಮಾ ನೋಡಿ ತಮ್ಮ ತಮ್ಮ ಅಭಿಪ್ರಾಯ ತಿಳಿಸುತ್ತಿರುವಂತೇ ಪ್ರಮೋದ್ ಅವರು ಸಹ ಸಿನಿಮಾ ಬಗ್ಗೆ ಇದ್ದದ್ದನ್ನು ಇದ್ದ ಹಾಗೆ ಹೇಳಿದ್ದಾರೆ. ಕ್ರಾಂತಿ ಸಿನಿಮಾ ನೋಡಿ ಥಿಯೇಟರ್ ನಿಂದ ಹೊರಬಂದವರಲ್ಲಿ 90 ಪ್ರತಿಶತದಷ್ಟು ಜನರು ಒಳ್ಳೆ ವಿಮರ್ಶೆಯನ್ನೇ ಕೊಡುತ್ತಿದ್ದಾರೆ. ಗಳಿಕೆಯಲ್ಲೂ ಕೂಡ ಕ್ರಾಂತಿ ಸಿನಿಮಾವು ಬಹಳ ಉತ್ತಮವಾದ ರೆಸ್ಪಾನ್ಸ್ ಪಡೆಯುತ್ತಿದೆ. ಹಾಡುಗಳಂತೆಮೂ ವರ್ಷದ ಸೂಪರ್ ಹಿಟ್ ಹಾಡುಗಳ ಲಿಸ್ಟ್ ಗೆ ಈಗಾಗಲೇ ಸೇರಿದ್ದು ಆಗಿದೆ.

ಇಷ್ಟಿದ್ದರೂ ಕೂಡ ಕ್ರಾಂತಿ ಸಿನಿಮಾ ಫ್ಲಾಫ್ ಎಂದು ಸುಳ್ಳು ಹೇಳುತ್ತಿರುವ ಮಂದಿಗೇನು ಕಡಿಮೆ ಇಲ್ಲ. ಇಂಥವರ ವಿರುದ್ಧ ಯುವನಟ ಸೆಟೆದು ನಿಂತು ಕನ್ನಡ ಸಿನಿಮಾ ಪರವಾಗಿ ನಿಂತಿರುವುದು ಒಳ್ಳೆಯ ಬೆಳವಣಿಗೆ ಆಗಿದೆ. ನೀವು ಸಹ ಕನ್ನಡ ಅಭಿಮಾನಿಗಳಾಗಿದ್ದರೆ ಅಪಾರ ಕಲಾವಿದರ ದಂಡೇ ಇರುವ ಅತ್ಯುತ್ತಮ ಸಂದೇಶ ಹೊತ್ತಿರುವ ಕ್ರಾಂತಿ ಚಿತ್ರವನ್ನು ತಪ್ಪದೆ ನೋಡಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

ಎಲ್ರೂ ಮನೆ ಮಾರಿಕೊಂಡಿದ್ದಾನೆ ಅಂತಾರೆ ಸೋತಿರೋದು ನಾನಲ್ಲ ನೀವು ಎಂದು ಕಣ್ಣಿರಿಟ್ಟ ನಟ ರವಿಚಂದ್ರನ್. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಬೇಸರವಾಗುತ್ತೆ.

0

ಕ್ರೇಜಿಸ್ಟಾರ್ ರವಿಚಂದ್ರನ್ (Crazy star Ravichandran) ಅವರು ಹೆಚ್ಚಾಗಿ ರಾಜಕೀಯ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ ಆದರೆ ಹೂವಿನ ಹಡಗಲಿ ಅಲ್ಲಿ ಸಮಾಜ ಸೇವಕ ಕೃಷ್ಣನಾಯಕ್ (Krishna Nayak) ಅವರು ಏರ್ಪಡಿಸಿದ್ದ ಕಾರ್ಯಕ್ರಮಕ್ಕಾಗಿ ಅಲ್ಲಿಗೆ ಹೋಗಿದ್ದಾರೆ. ಹತ್ತಿರದಲ್ಲೇ ದಾಂಡೇಲಿ ಅಲ್ಲಿ ಶೂಟಿಂಗ್ ಅಲ್ಲಿ ಇದ್ದ ಕಾರಣ ಆಯೋಜಕರ ಒತ್ತಾಯದ ಮೇರೆಗೆ ತಮ್ಮ ಪ್ರೀತಿಯ ಅಭಿಮಾನಿಗಳನ್ನು ಕಾಣುವ ಆಸೆಯಿಂದ ಕೂಡ ಹೂವಿನ ಹಡಗಲಿಗೆ (Hoovina hadagali) ಹೋಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ರವಿಚಂದ್ರನ್ ಅವರು ಮಾತಿಗಿಳಿದ ಸಮಯದಲ್ಲಿ ಅನೇಕ ವಿಷಯಗಳನ್ನು ಅಭಿಮಾನಿಗಳ ಜೊತೆ ನೇರವಾಗಿ ಹಂಚಿಕೊಂಡಿದ್ದಾರೆ. ರವಿಚಂದ್ರನ್ ಅವರು ವೇದಿಕೆಗೆ ಬರುತ್ತಿದ್ದಂತೆ ಅವರ ಮೇಲೆ ಹೂವು ಹಾಕಿ ಸ್ವಾಗತಿಸಲಾಯಿತು ಮತ್ತು ರವಿಚಂದ್ರನ್ ಅವರು ನನಗೂ ಇಲ್ಲಿಗೂ ನಮ್ಮ ತಂದೆಯ ಕಾರದಿಂದ ಬಾಂಧವ್ಯ ಇದೆ ಎನ್ನುತ್ತಾ ಮಾತು ಶುರು ಮಾಡಿದರು. ನಾನು ಹೆಚ್ಚಾಗಿ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಎಲ್ಲರಿಗೂ ಗೊತ್ತು ಆದರೆ ಇದು ವಿಶೇಷ ಕಾರ್ಯಕ್ರಮ ಎನ್ನುವ ಕಾರಣಕ್ಕೆ ಬಂದೆ ಜೊತೆಗೆ ನಮ್ಮ ಈಶ್ವರಿ ಸಂಸ್ಥೆಗೆ ನೀವೆಲ್ಲ ತೋರಿರುವ ಪ್ರೀತಿಯ ಋಣಕ್ಕಾಗಿ ನಿಮ್ಮನ್ನೆಲ್ಲಾ ನೋಡಿಕೊಂಡು ಹೋಗೋಣ ಎಂದು ಬಂದೆ.

ಹೂವಿನ ಹಡಗಲಿ ಹೆಸರಿಗೆ ತಕ್ಕ ಹಾಗೆ ಹೂವಿನ ಮಳೆಗೈದು ಸ್ವಾಗತಿಸಿದೆ ಎಂದು ಹೇಳಿ ಇಂಡಸ್ಟ್ರಿಗೆ ಸಂಬಂಧಿಸಿದಂತೆ ಮಾತಿಗಿಳಿದಿದ್ದಾರೆ. ನನಗೆ 40 ವರ್ಷ ಎಕ್ಸ್ಪೀರಿಯನ್ಸ್ ಇದೆ ಇಂಡಸ್ಟ್ರಿಯಲ್ಲಿ ನೀವು ನನಗೆ ಹಾಕುವ ಚಪ್ಪಾಳೆ ಶಿಲ್ಲೆ ಇಡಿ ಇಂಡಸ್ಟ್ರಿಗೆ ಸಲ್ಲುತ್ತದೆ. ಕಲಾವಿದ ಎಂದ ಮೇಲೆ ಎಲ್ಲರೂ ಒಂದೇ. ಆಗ ಹೀರೋ, ಈಗ ನಿಮ್ಮ ಹೀರೋ ದರ್ಶನ್ (Darshan) ಗೆ ಅಪ್ಪನಾಗಿದ್ದೇನೆ. ಅಂದಿನಿಂದ ಇಂದಿನವರೆಗೂ ನನಗೆ ಗೊತ್ತಿರುವುದು ಒಂದೇ ಸಿನಿಮಾ ಮಾತ್ರ ನನ್ನ. ಪಾಲಿಸಿ ಹೀಗೆ ಇರುವುದು ಇರುವ ತನಕ ಪ್ರೀತಿ ಹಂಚಬೇಕು ಸಾಧ್ಯವಾದರೆ ಇನ್ನೊಬ್ಬರ ಮುಖದಲ್ಲಿ ನಗು ತರಬೇಕು, ಇಲ್ಲ ಅಂದ್ರೆ ಸುಮ್ಮನೆ ಇದ್ದುಬಿಡಬೇಕು.

ನಮ್ಮ ಮುಖ ನೋಡಿ ಯಾರಾದರೂ ಮುಖದಲ್ಲಿ ನಗು ತುಂಬಿ ಕೊಂಡರೆ ಅದೇ ನಮ್ಮ ಬದುಕಿಗೆ ಸಾರ್ಥಕ ಎಂದು ಅರ್ಥ .ಇಂದು ನಾನು ಇಲ್ಲಿ ಬಂದಿರುವುದಕ್ಕೆ ನೀವೆಲ್ಲ ಇಷ್ಟು ಸಂತೋಷಪಡುತ್ತಿದ್ದೀರಲ್ಲ ನನಗೆ ಈಗ ನನ್ನ ಜನ್ಮ ಸಾರ್ಥಕ ಎನಿಸಿತು. ಆದರೆ ಜನ ನನ್ನ ಬಗ್ಗೆ ಬೇರೆ ಮಾತಾಡುತ್ತಾರೆ. ಇತ್ತೀಚೆಗೆ ಬಂದಿರುವ ಈ ಜನರೇಶನ್ ಅವರು ನಮಗೆ ಏನೂ ಗೊತ್ತಿಲ್ಲ ಎಂದು ಕೊಳ್ಳುತ್ತಾರೆ. ಅವರು ಗೊತ್ತಿಲ್ಲ ಎಂದುಕೊಂಡಿರುವುದೇ ತಪ್ಪು, ಏನು ಗೊತ್ತಿಲ್ಲದೆ ನಲವತ್ತು ವರ್ಷ ನಾವು ಸಿನಿಮಾ ಪ್ರಪಂಚದಲ್ಲಿ ಸುಮ್ಮನೆ ಇಲ್ಲಿತನಕ ಬಂದಿಲ್ಲ.

40 ವರ್ಷದಲ್ಲಿ ನನಗೆ ವ್ಯವಹಾರ ಗೊತ್ತಿಲ್ಲ ವ್ಯಾಪಾರ ಗೊತ್ತಿಲ್ಲ ಹಣ ಎಂದರೇನು ಅಂತ ಗೊತ್ತಿಲ್ಲ ನನಗೆ ಗೊತ್ತಿರುವುದು ಬರೀ ಪ್ರೀತಿ ಮಾತ್ರ. ನನಗೆ ಸಿನಿಮಾ ಮೇಲೆ ಪ್ರೀತಿ ಸಿನಿಮಾ ಬಿಟ್ಟು ನನಗೆ ಬೇರೆ ಏನು ಗೊತ್ತಿಲ್ಲ ನನ್ನನ್ನು ಗೆದ್ದ ,ಸೋತ ಎಂದು ಮಾತನಾಡುತ್ತಾರೆ. ನಾನು ಗೆದ್ದು ಇಲ್ಲ ಸೋತು ಇಲ್ಲ ಅದು ನನ್ನ ಗೆಲುವು ಸೋಲಲ್ಲ ಎಲ್ಲವೂ ನಿಮ್ಮದು. ನೀವು ನಾನು ಗೆದ್ದರೆ ನೀವು ಗೆದ್ದಂತೆ ನೀವು ಸೋತರೆ ನಾನು ಸೋತಂತೆ ನಾನು ಏನಾಗಬೇಕು ಎಂದು ನೀವೇ ನಿರ್ಧರಿಸಬೇಕು.

ಯೂಟ್ಯೂಬಲ್ಲಿ ರವಿಚಂದ್ರನ್ ಮನೆ ಮಾರಿಕೊಂಡ ಎಂದು ಹಾಕುತ್ತಾರೆ. ನಾನಲ್ಲ ಮಾರಿಕೊಂಡಿರುವುದು ನೀವು ಅದಕ್ಕೆ ನೀವು ಉತ್ತರ ಕೊಡಬೇಕು. ನಿಮ್ಮೆಲ್ಲರ ಪ್ರೀತಿ ಅಭಿಮಾನ ವಿಶ್ವಾಸ ಇರುವ ತನಕ ನಾನು ಎಂದೂ ಸೋಲುವುದಿಲ್ಲ ಮನೆಯನ್ನು ಮಾರಿಕೊಳ್ಳುವುದಿಲ್ಲ ಹೀಗೆ ನಿಮ್ಮ ಸಹಕಾರವನ್ನು ನಾನು ಇರುವವರೆಗೂ ಕೊಟ್ಟು ನೋಡಿಕೊಳ್ಳಿ ನನಗೆ ಗೊತ್ತಿರುವುದು ಸಿನಿಮಾ ನಿಮ್ಮೆಲ್ಲರ ಮತ್ತು ಪ್ರೀತಿ ಇದಿಷ್ಟೇ ಎಂದು ಹೇಳಿ ತಮ್ಮ ಮಾತುಗಳನ್ನು ಮುಗಿಸಿದ್ದಾರೆ. ರವಿಚಂದ್ರನ್ ಅವರ ಈ ಪರಿಸ್ಥಿತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮುಖಾಂತರ ತಿಳಿಸಿ.

ಒಳ ಉಡುಪು ಧರಿಸದೆ ಫೋಟೋಶೂಟ್ ಮಾಡಿಸಿದ ನಟಿ ಮಾಳವಿಕ, ಈ ವಿಡಿಯೋ ವೈರಲ್ ಆಗುತ್ತಿದ್ದ ಹಾಗೇ ಸಿಟ್ಟಿಗೆದ್ದ ನೆಟ್ಟಿಗರು.

0

ನಮ್ಮ ದೇಶದಲ್ಲಿ ಸಿನಿಮಾ ತಾರೆಗಳನ್ನು ನೋಡುವ ರೀತಿಯೇ ಬೇರೆ, ಅವರನ್ನು ದೇವಲೋಕದಿಂದ ಇಳಿದು ಬಂದವರಂತೆ ಜನ ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ವಿಶೇಷವಾದ ಅಟೆನ್ಷನ್ ಕೊಟ್ಟು ಗಮನಿಸುತ್ತಾರೆ. ಅದರಲ್ಲೂ ದಕ್ಷಿಣ ಭಾರತದ ಸಿನಿಮಾ ನಟಿಯರ ಬಗ್ಗೆ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ವಿಶೇಷ ಅಭಿಮಾನ ಹೊಂದಿರುತ್ತಾರೆ ಎನ್ನಬಹುದು ಯಾಕೆಂದರೆ ದಕ್ಷಿಣ ಭಾರತದ ಚಿತ್ರರಂಗದ (Sounth film industry) ನಟಿಮಣಿಯರು ಹೆಚ್ಚಾಗಿ ಎಕ್ಸ್ಪೋಸ್ ಮಾಡುವುದಿಲ್ಲ ಎನ್ನುವ ಕಾರಣಕ್ಕೆ.

ಪಾತ್ರಕ್ಕೆ ಅವಶ್ಯಕತೆ ಇದ್ದ ಸೀನ್ ಗಳಲ್ಲಿ ಮಾತ್ರ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಇವರು ಅದನ್ನು ಬಿಟ್ಟು ಸಾಂಪ್ರದಾಯಿಕವಾಗಿಯೇ ಇರುತ್ತಾರೆ. ಒಂದೆರಡು ಬೆರಳೆಣಿಕೆಯಷ್ಟು ನಟಿಮಣಿಯರನ್ನು ಹೊರತು ಪಡಿಸಿ ಉಳಿದ ಬಹುತೇಕ ಎಲ್ಲರೂ ಸಹ ಇದೇ ಪದ್ಧತಿಯಲ್ಲಿ ಸಿನಿಮಾ ಮಾಡಿಕೊಂಡು ಬಂದಿದ್ದಾರೆ. ಆದರೆ ಇತ್ತೀಚಿನ ನಟಿಮಣಿಯರಲ್ಲಿ ಸ್ವಲ್ಪ ವ್ಯತ್ಯಾಸ ಕಾಣುತ್ತಿದ್ದು ಅದು ಈ ಇಲ್ಲಿಯ ಜನರ ಬಾರಿ ಆ.ಕ್ರೋ.ಶಕ್ಕೆ ಕಾರಣವಾಗಿದೆ.

ಸೋಶಿಯಲ್ ಮೀಡಿಯ (Social Media) ಬಂದ ಮೇಲಂತೂ ಜನರು ಇನ್ನಷ್ಟು ಸೆಲೆಬ್ರಿಟಿಗಳಿಗೆ (celebrates) ಹತ್ತಿರವಾಗಿದ್ದು ಅವರ ಫಾಲೋವರ್ಸ್ ಆಗಿರುತ್ತಾರೆ. ನಟಿಮಣಿಯರು ತಮ್ಮ ದೈನಂದಿಕ ಅಪ್ಡೇಟ್ಗಳು, ಹೊಸ ಹೊಸ ಫೋಟೋ ಶೂಟ್ಗಳು, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳುವುದರಿಂದ ಅದು ಬಹುಬೇಗ ಜನರಿಗೆ ತಲುಪಿ ಅಲ್ಲೇ ತಕ್ಷಣ ಅದನ್ನು ತೀಕ್ಷ್ಣವಾಗಿ ಖಂಡಿಸಲು ಶುರು ಮಾಡಿಬಿಡುತ್ತಾರೆ.

ಜೊತೆಗೆ ಅದು ದೊಡ್ಡದಾಗಿ ಬೆಳೆದು ವಿವಾದಕ್ಕೂ ತಿರುಗುತ್ತದೆ ಇಂತಹದ್ದೇ ಒಂದು ಎಡವಟ್ಟು ಮಾಡಿಕೊಂಡು ಅಭಿಮಾನಿಗಳ ಬೇಸರಕ್ಕೆ ಕಾರಣರಾಗಿದ್ದಾರೆ ಮಲಯಾಳಂ (Malayalam) ನಟಿ ಮಾಳ್ವಿಕ ಮೆನನ್ (Malvika menon) . ಮಲಯಾಳಂ ನ ಎಲ್ಲಾ ನಟಿಯರು ಸಹ ಸಹಜ ಸುಂದರಿಯರೇ ಹೆಚ್ಚಾಗಿ ಮೇಕಪ್ ಕೂಡ ಧರಿಸದೆ ಕಾಣಿಸಿಕೊಳ್ಳಲು ರೆಡಿಯಾಗಿರುವ ಇವರನ್ನು ಸಾಂಪ್ರದಾಯಕ ಉಡುಗೆಯಲ್ಲಿ ಲಕ್ಷಣವಾಗಿ ನೋಡಿಯೇ ಎಲ್ಲರಿಗೂ ಅಭ್ಯಾಸ.

ಆದರೆ ಸೋಶಿಯಲ್ ಮೀಡಿಯಾದಲ್ಲಿ ಇವರ ಅವತಾರಗಳನ್ನು ಕಂಡರೆ ಜನಬೆಚ್ಚಿಬೀಳುತ್ತಾರೆ. ಯಾಕೆಂದರೆ ಅಷ್ಟೊಂದು ಬೋಲ್ಡ್ ಆಗಿ ತೆಗೆಸಿಕೊಂಡ ಫೋಟೋಗಳನ್ನು ಇವರು ಹಂಚಿಕೊಳ್ಳುತ್ತಿದ್ದಾರೆ. ಮಾಳ್ವಿಕಾ ಮೆನನ್ ಅವರು 2012ರಿಂದ ಮಲಯಾಳಂ ಚಿತ್ರರಂಗದಲ್ಲಿದ್ದು ತಮಿಳು ಸಿನಿಮಾಗಳಲ್ಲೂ ಕೂಡ ನಟಿಸಿದ್ದಾರೆ. ಮಲಯಾಳಂನಲ್ಲಿ ಈಕೆಗೆ ಒಳ್ಳೊಳ್ಳೆ ಸಿನಿಮಾ ಆಫರ್ ಗಳು ಕೂಡ ಬರುತ್ತಿವೆ.

ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆಕ್ಟಿವ್ ಆಗಿರುವ ಇವರು ಆಗಾಗ ತಮ್ಮ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಆಕೆ ಬೆಡ್ರೂಮ್ ಅಲ್ಲಿ ಹಳದಿ ಬಣ್ಣದ ಉಡುಪು ಧರಿಸಿ ಫೋಟೋ ತೆಗೆಸಿಕೊಂಡಿದ್ದರು. ಅದು ಬೇಕಂತಲೇ ಒಳ ಉಡುಪು ಧರಿಸದೆ ತೆಗೆಸಿಕೊಂಡ ಫೋಟೋ ರೀತಿ ಇದೆ. ಆ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕೂಡ ಹಂಚಿಕೊಂಡಿದ್ದರು, ಅದನ್ನು ಕಂಡು ಅಭಿಮಾನಿಗಳು ಕಮೆಂಟ್ ಮೂಲಕ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ನಂತರ ಈ ಬಗ್ಗೆ ಸ್ಪಷ್ಟನೆ ಕೂಡ ಕೊಟ್ಟ ನಟಿಮಣಿಯು ನಾನು ಆ ಫೋಟೋ ಜೊತೆ ಅದೇ ಬಟ್ಟೆಯಲ್ಲಿದ್ದ ಮತ್ತೊಂದು ಫೋಟೋ ಕೂಡ ಅಪ್ಲೋಡ್ ಮಾಡಿದ್ದೆ ಆದರೆ ಅದನ್ನು ನೋಡಿದ ಯಾರು ಕೂಡ ಈ ಬಗ್ಗೆ ಮಾತನಾಡಲಿಲ್ಲ. ಯಾಕೆಂದರೆ ಆ ರೀತಿ ಕಾಣಿಸುತ್ತಿದೆ ಅಷ್ಟೇ ಆದರೆ ನಾನು ಆ ರೀತಿ ಮಾಡಿಲ್ಲ ಎನ್ನುವುದನ್ನು ಹೇಳಿದ್ದರು.

ಅವರು ಏನೇ ಸ್ಪಷ್ಟಣೆ ಕೊಟ್ಟರೂ ಒಂದು ಬಾರಿ ಅಭಿಮಾನಿಗಳ ಮನದಲ್ಲಿ ಜಾಗ ಕಳೆದುಕೊಂಡರೆ ಮತ್ತೆ ಅವರು ಮೊದಲಂತಾಗುವುದು ಅಸಾಧ್ಯ. ಹಾಗಾಗಿ ನೇಮ್ ಫೇಮ್ ಎಷ್ಟು ಮುಖ್ಯವೋ ಅದಕ್ಕೆ ತಕ್ಕ ವ್ಯಕ್ತಿತ್ವ ಬೆಳೆಸಿಕೊಳ್ಳುವುದು ಸಹ ಅನಿವಾರ್ಯ ಹೀಗಿದ್ದಲ್ಲಿ ಮಾತ್ರ ಶಾಶ್ವತವಾಗಿ ಅಭಿಮಾನಿ ದೇವರುಗಳ ಮನದಲ್ಲಿ ಜಾಗ ಗಿಟ್ಟಿಸಿಕೊಳ್ಳಬಹುದು. ಈ ನಟಿಮಣಿಯ ಅವತಾರದ ಫೋಟೋ ನೀವಿನ್ನು ನೋಡಿಲ್ಲ ಅಂದರೆ ನೋಡಿ ನಂತರ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

ಸೆಲ್ಫಿ ಕೇಳಿದ ಯುವಕನಿಗೆ ಕಪಾಲ ಮೋಕ್ಷ ಮಾಡಿದ ಬಿಗ್ಬಾಸ್ ಖ್ಯಾತಿಯ ಸಾನ್ಯ ಅಯ್ಯರ್, ಕೋಪಗೊಂಡ ಯುವಕ ಸಾನ್ಯಾ ಕೆನ್ನೆಗೆ ಭಾರಿಸಿದ್ದಾನೆ ಈ ವಿಡಿಯೋ ನೋಡಿ ಪಕ್ಕಾ ಶಾ-ಕ್ ಆಗ್ತೀರಾ.

0

 

ಕಂಬಳದ ವೇದಿಕೆಯಲ್ಲಿ ಸಾನಿಯಾ ಅಯ್ಯರ್ ಹೈಡ್ರಾಮಾ. ಪುಟ್ಟಗೌರಿ ಮದುವೆ (Putta gowri Madhuve) ಧಾರಾವಾಹಿ ಖ್ಯಾತಿಯ ಸಾನಿಯಾ ಅಯ್ಯರ್ (Sanita Iyer) ಅವರು ಈಗ ಬಿಗ್ ಬಾಸ್ ಸಾನಿಯಾ ಎಂದೇ ಕರ್ನಾಟಕದ ಪೂರ್ತಿ ಫೇಮಸ್ ಆಗಿದ್ದಾರೆ. ಈ ಬಾರಿ ಕನ್ನಡದ 9ನೇ ಸೀಸನ್ ಬಿಗ್ ಬಾಸ್ (Bigboss) ಕಾರ್ಯಕ್ರಮದಲ್ಲಿ ಮತ್ತು ಬಿಗ್ ಬಾಸ್ ಓಟಿಟಿ (Bigboss OTT ) ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ಆಗಿ ಹೋಗಿದ್ದ ಸಾನಿಯಾ ಅಯ್ಯರ್ ಅವರು ಬಹಳ ದಿನಗಳ ಕಾಲ ಮನೆಯಲಿದ್ದು ಪ್ರೇಕ್ಷಕರನ್ನು ಮನೋರಂಜಿಸಿದ್ದರು.

ಈಗಷ್ಟೇ ಪದವಿ ಪಡೆದುಕೊಂಡ ಸಂಭ್ರಮದಲ್ಲಿದ್ದ ಸಾನಿಯಾ ವಿ-ವಾ-ದ ಒಂದಕ್ಕೆ ಗುರಿಯಾಗಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದ ಖ್ಯಾತಿಯಿಂದ ಇವರನ್ನು ಹಲವಾರು ಕಾರ್ಯಕ್ರಮಗಳಿಗೆ ಅತಿಥಿಯಾಗಿ ಕರೆಸಲಾಗುತ್ತಿದೆ. ನಾಡಿನಾದ್ಯಂತ ಹಲವು ಕಡೆ ಇವರು ಕಾರ್ಯಕ್ರಮಗಳಿಗೆ ಅತಿಥಿಯಾಗಿ ಹೋಗಿದ್ದಾರೆ. ಆದರೆ ಈ ಬಾರಿ ತುಳು ನಾಡಿಗೆ ಹೋಗಿದ್ದ ಇವರು ಗಲಾಟೆ ಮಾಡಿಕೊಂಡು ಕಾಂಟ್ರವರ್ಸಿ (contreversy) ಮಾಡಿಕೊಂಡಿದ್ದಾರೆ. ವ್ಯಕ್ತಿಯೋರ್ವರಿಗೆ ಇವರು ಹ-ಲ್ಲೆ ಮಾಡಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದೆ.

ಬಿಗ್ ಬಾಸ್ ಮನೆಯಲ್ಲಿ ಇರುವಷ್ಟು ದಿನ ಟಾಸ್ಕುಗಳ ವಿಚಾರಕ್ಕಿಂತ ಮನೆಯ ಇತರ ಚಟುವಟಿಕೆ ವಿಚಾರಕ್ಕಿಂತ ಜಶ್ವಂತ್ (Jashvanth) ಹಾಗೂ ರೂಪೇಶ್ ಶೆಟ್ಟಿ (Roopesh Shetty) ಅವರ ಜೊತೆಗಿನ ಸಂಬಂಧದ ಕಾರಣದಿಂದಲೇ ಹೆಚ್ಚಾಗಿ ಸುದ್ದಿಯಲ್ಲಿರುತ್ತಿದ್ದ ಸಾನಿಯಾ ಅವರು ರೂಪೇಶ್ ಶೆಟ್ಟಿ ಅವರ ಜೊತೆ ಮಿತಿಮೀರಿದ ಬಾಂಧವ್ಯ ಹೊಂದಿದ್ದರು. ಎಷ್ಟೋ ಬಾರಿ ಇವರ ವರ್ತನೆ ಕಂಡು ಇತರರು ಬುದ್ಧಿ ಹೇಳಿದ್ದಾರೆ, ಸ್ವತಃ ಸುದೀಪ್ (Suddep) ಅವರೇ ಇಬ್ಬರಿಗೂ ವಾರಾಂತ್ಯದ ಪಂಚಾಯಿತಿ ಕಟ್ಟೆಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದು ಇದೆ.

ಹಾಗಾಗಿ ಬಿಗ್ ಬಾಸ್ ಮನೆಗೆ ಹೋದ ಮೇಲೆ ಜನರ ದೃಷ್ಟಿಯಲ್ಲಿದ್ದ ಪುಟ್ಟಗೌರಿ ಬದಲು ಈಗ ಬೇರೆ ಇಮೇಜ್ ಬಂದಿದೆ ಎನ್ನಬಹುದು. ಬಹುಶಃ ಈಗ ಆಗಿರುವ ಈ ಘಟನೆಗೂ ಅದೇ ಇಮೇಜ್ ಕಾರಣ ಇದ್ದರೂ ಇರಬಹುದು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಚೆನ್ನಯ್ಯ ಜೋಡಿಕೆರೆ ಕಂಬಳಕ್ಕೆ (Chennaya Jodikere Kambala) ಅತಿಥಿಯಾಗಿ ಸಾನಿಯಾ ಅಯ್ಯರ್ ಹೋಗಿದ್ದರು. ಜನವರಿ 28ನೇ ರಂದು ಈ ಕಂಬಳ ಕಾರ್ಯಕ್ರಮ ನಡೆದಿತ್ತು ಆದರೆ ಇಲ್ಲಿ ಆಗಿರುವ ಪ್ರಕರಣ ಸ್ವಲ್ಪ ತಡವಾಗಿ ಬೆಳಕಿಗೆ ಬಂದಿದೆ.

ಸಾಮಾನ್ಯವಾಗಿ ಯಾವುದೇ ಸೆಲೆಬ್ರಿಟಿಗಳು ಕೂಡ ಸಾರ್ವಜನಿಕರಿಗೆ ಸಿಕ್ಕರೆ ಅವರನ್ನು ಮಾತನಾಡಿಸಲು ಅವರ ಆಟೋಗ್ರಾಫ್ ಹಾಕಿಸಿಕೊಳ್ಳಲು ಮತ್ತು ಫೋಟೋ ತೆಗೆದುಕೊಳ್ಳಲು ಜನರು ಮುಗಿ ಬೀಳುತ್ತಾರೆ. ಹೀಗೆ ಅಲ್ಲಿದ್ದ ಹಲವರು ಸಾನಿಯಾ ಜೊತೆ ಸೆಲ್ಫಿ ತೆಗೆದುಕೊಳ್ಳಲು ಆಸೆ ಪಡುತ್ತಿದ್ದರು ಹಲವರಿಗೆ ಸ್ಪಂದಿಸಿದ ಸಾನಿಯಾ ಅವರಿಗೆ ಒಬ್ಬಾತ ಕೂದಲು ಎಳೆದು ಕೈ ಕೂಡ ಎಳೆದಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಆಕೆ ಆತನಿಗೆ ಕಪಾಳ ಮೋಕ್ಷ (Slapping) ಮಾಡಿದ್ದಾಳೆ.

ಇಷ್ಟಕ್ಕೆ ಸುಮ್ಮನಾಗದ ಆತ ಮತ್ತೆ ಸಾನಿಯಾ ಕೆನ್ನೆಗೂ ಬಾರಿಸಿದ್ದಾನೆ. ಇದಾದ ಬಳಿಕ ಸಾನಿಯಾ ಹಾಗೂ ಅವರ ಸ್ನೇಹಿತರು ಕಂಬಳ ಆಯೋಜಿಸಿದ್ದ ಆಯೋಜಕ ರನ್ನು ತರಾಟೆಗೆ ತೆಗೆದುಕೊಂಡಿದ್ದು ಇದೇನ ನೀವು ಹೆಣ್ಣು ಮಕ್ಕಳಿಗೆ ಕೊಡುವ ಗೌರವ ಎಂದು ಪ್ರಶ್ನೆ ಮಾಡಿದ್ದಾರೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಸಾನಿಯಾ ಹಾಗೂ ಅವರ ಸ್ನೇಹಿತೆ ಪ್ರಶ್ನೆ ಮಾಡುತ್ತಿರುವುದು ಮತ್ತು ಸಾನಿಯಾ ಬೆರಳು ತೋರಿಸಿ ಅಲ್ಲಿದ್ದ ಯಾರಿಗೋ ಹುಡುಗಿಯರ ವಿಷಯಕ್ಕೆ ಬಂದರೆ ಸುಮ್ಮನೆ ಇರುವುದಿಲ್ಲ ಎಂದು ಅವಾಜ್ ಹಾಕಿರುವುದು ಕಂಡು ಬರುತ್ತದೆ.

ಈಗಷ್ಟೇ ಇದು ಮಾಧ್ಯಮಗಳೆಲ್ಲ ಸುದ್ದಿ ಆಗುತ್ತಿದ್ದು ನಂತರ ಇದರ ಬಗ್ಗೆ ಏನು ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ. ಇಂತಹ ಪ್ರಕರಣಗಳಲ್ಲಿ ಹೆಚ್ಚಾಗಿ ಎಲ್ಲರೂ ಮಹಿಳೆಯರ ಪರ ನಿಲ್ಲುತ್ತಾರೆ ಆದರೆ ಈ ಘಟನೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಡುತ್ತಿರುವ ಕಾಮೆಂಟ್ಗಳಲ್ಲಿ ಸಾನಿಯಾ ಪರವಾಗಿ ಮಾಡುವುದಕ್ಕಿಂತ ವಿರೋಧವಾಗಿ ಹೆಚ್ಚು ಜನ ಕಾಮೆಂಟ್ ಮಾಡುತ್ತಿದ್ದಾರೆ ಎನ್ನುವುದೇ ಬಹಳ ವಿಚಿತ್ರ ಎನಿಸುತ್ತಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

3ನೇ ಮದ್ವೆ ಆಗ್ತಿರೋ ಚಿರಂಜೀವಿ ಪುತ್ರಿ ಶ್ರೀಜಾಗೆ ಚಿರು ಉಡುಗೊರೆಯಾಗಿ ಕೊಡ್ತಾ ಇರೋ ಈ ಭವ್ಯ ಬಂಗಲೆ ಬೆಲೆ ಎಷ್ಟು ಗೊತ್ತ.? ತಲೆ ಸುತ್ತೊದು ಗ್ಯಾರಂಟಿ

0

ತೆಲುಗು ಭಾಷೆಯ ಮೆಗಾಸ್ಟಾರ್ ಚಿರಂಜೀವಿ (Megha star Chiranjeevi) ಅವರು ಬಾಷೆ ಗಡಿ ದಾಟಿ ಇಡೀ ದೇಶದಾದ್ಯಂತ ಚಿರಪರಿಚಿತರು. ತೆಲುಗಿನಲ್ಲಿ ಕಳೆದ 4 ದಶಕದಲ್ಲಿ ಸುಮಾರು 150ಕ್ಕೂ ಹೆಚ್ಚು ಸಿನಿಮಾಗಳನ್ನು ಕೊಟ್ಟು ಸಾಕಷ್ಟು ಹಿಟ್ ಪಡೆದಿರುವ ಇವರು ಈಗಲೂ ಸಹ ಬಹು ಬೇಡಿಕೆಯ ನಟ. ಜೊತೆಗೆ ನಿರ್ಮಾಪಕನಾಗಿ ಉದ್ಯಮಿ ಆಗಿ ಕೂಡ ಗುರುತಿಸಿಕೊಂಡಿರುವ ಮೆಗಾಸ್ಟಾರ್ ಅವರಿಗೆ ಅವರ ಸಾಧನೆಯನ್ನು ನೋಡಿ ಹಲವಾರು ಪ್ರಶಸ್ತಿಗಳನ್ನು ಕೊಡಲಾಗಿದೆ.

ದೇಶದ ಅತ್ಯುತ್ತಮ ಮೂರನೆ ನಾಗರಿಕ ಪ್ರಶಸ್ತಿ ಆದ ಪದ್ಮಭೂಷಣವನ್ನು ಕೂಡ ಪಡೆದಿರುವ ಇವರು ಸಿನಿಮಾಗಳಿಗೆ ಸಂಬಂಧಿಸಿದ ಫಿಲಂ ಫೇರ್ ಅವಾರ್ಡ್, ನಂದಿ ಪ್ರಶಸ್ತಿ, ಅತ್ಯುನ್ನತ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ರಾಜಕೀಯ ವಲಯದಲ್ಲೂ ಕೂಡ ಸಂಚಲನ ಮೂಡಿಸಿದ್ದ ಇವರು ಭಾರತದ ಪ್ರಭಾವಶಾಲಿ ನಾಯಕರುಗಳಲ್ಲಿ ಒಬ್ಬರು.

ಇನ್ನು ಚಿರಂಜೀವಿಯವರ ವೈಯಕ್ತಿಕ ಬದುಕಿನ ಬಗ್ಗೆ ಹೇಳುವುದಾದರೆ ದಾಂಪತ್ಯದಲ್ಲಿ ಎಂದೂ ಕೂಡ ಒಂದು ಸಣ್ಣ ವಿವಾದವನ್ನು ಮಾಡಿಕೊಂಡವರಲ್ಲ. ನಟ ಅಲ್ಲು ರಾಮಲಿಂಗಯ್ಯ ಎನ್ನುವವರ ಪುತ್ರಿ ಯಾದ ಸುರೇಖಾ (Surekha) ಎನ್ನುವವರನ್ನು ಕೈಹಿಡಿದ ಇವರಿಗೆ ಮೂರು ಜನ ಮಕ್ಕಳು. ಎರಡು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗ ಪುತ್ರ ರಾಮ್ ಚರಣ್ (Ram Charan Thej) ತೇಜ್ ತೆಲುಗು ಇಂಡಸ್ಟ್ರಿಯ ಸ್ಟಾರ್ ಹೀರೋ.

ಮಗಧೀರ, ನೇನೇ ಅವುನು ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇನ್ನು ಹೆಣ್ಣು ಮಕ್ಕಳ ಬಗ್ಗೆ ಹೇಳುವುದಾದರೆ ಹಿರಿಯ ಮಕ್ಕಳ ಹೆಸರು ಸುಶ್ಮಿತಾ (Sushmitha) ಹಾಗೂ ಕಿರಿಯ ಮಗಳ ಹೆಸರು ಶ್ರೀಜಾ (Shreeja) . ಸುಶ್ಮಿತಾ ಅವರು ಯಾವುದೇ ವಿವಾದಗಳಿಲ್ಲದೆ ಅಪ್ಪನ ಹೆಸರು ಉಳಿಸುವ ಕೆಲಸವನ್ನು ಮಾಡಿಕೊಂಡು ಇಂಡಸ್ಟ್ರಿಯಿಂದ ದೂರ ಉಳಿದು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

ಆದರೆ ಶ್ರೀಜಾ ಅವರ ಸುದ್ದಿಗಳು ಆಗಾಗ ವಿ-ವಾ-ದಗಳಾಗಿ ಮಾಧ್ಯಮದವರಿಗೆ ನ್ಯೂಸ್ ಟಾಪಿಕ್ ಆಗಿಬಿಡುತ್ತದೆ. ಶ್ರೀಜಾ ಅವರು ಹೆಚ್ಚಾಗಿ ಮದುವೆ ವಿಚಾರದಿಂದಲೇ ಸುದ್ದಿ ಆಗಿರುತ್ತಾರೆ. 2007ರಲ್ಲಿ ಸಿರೀಷ್ ಭಾರದ್ವಾಜ್ (Sirish Bharadvaj) ಎನ್ನುವವರನ್ನು ಪ್ರೀತಿಸಿ ಮದುವೆ ಆಗಿದ್ದ ಇವರು ತಂದೆಯ ಮತ್ತು ಕುಟುಂಬದವರ ವಿ-ರೋ-ಧದ ನಡುವೆ ಓಡಿ ಹೋಗಿ ಮದುವೆ ಮಾಡಿಕೊಂಡಿದ್ದರು. ಆಗ ಮಾಧ್ಯಮಗಳಲ್ಲೂ ಅದು ಭಾರಿ ಸುದ್ದಿ ಆಗಿತ್ತು.

ನಿವ್ರತಿ ಎನ್ನುವ ಹೆಣ್ಣು ಮಗಳನ್ನು ಕೂಡ ಈ ದಂಪತಿಗಳು ಪಡೆದಿದ್ದರು ಆದರೆ ನಂತರ ನಾನಾ ಕಾರಣಗಳಿಂದ ಮನಸ್ತಾಪ ಮೂಡಿ ಇಬ್ಬರು 2011 ರಲ್ಲಿ ವಿ-ಚ್ಛೇ-ದ-ನ ಪಡೆದು ದೂರವಾಗಿದ್ದಾರೆ. ನಂತರ ತಂದೆಯ ಮನೆಯಲ್ಲಿ ಇದ್ದ ಶ್ರೀಜಾ ಅವರು ಮತ್ತೆ ಮರುಮದುವೆ ಆಗುವ ನಿರ್ಧಾರ ಮಾಡಿದ್ದರು. ಈ ಬಾರಿ ಇದರ ತಂದೆ ಚಿರಂಜೀವಿ ಅವರೇ ಅದ್ದೂರಿಯಾಗಿ ಇವರ ವಿವಾಹವನ್ನು ಮಾಡಿದ್ದರು. ಬೆಂಗಳೂರಿನ ದೇವನಹಳ್ಳಿಯಲ್ಲಿ ಇರುವ ಚಿರು ಫಾರ್ಮ್ ಹೌಸ್ ಅಲ್ಲಿ 2016ರಲ್ಲಿ ಅದ್ದೂರಿಯಾಗಿ ಉದ್ಯಮಿ ಕಲ್ಯಾಣ್ ದೇವ್ (Kalyan dev ) ಎನ್ನುವವರೊಂದಿಗೆ ಶ್ರೀಜಾ ವಿವಾಹ ಜರಗಿತ್ತು ಈ ಜೋಡಿಗೆ ನವೀಷ್ಕ ಎನ್ನುವ ಹೆಣ್ಣು ಮಗಳು ಇದ್ದಾಳೆ.

ಆ ಮದುವೆ ಸಮಯದಲ್ಲಿ ಮಗಳಿಗಾಗಿ ಕೋಟ್ಯಾಂತರ ಮೌಲ್ಯದ ಆಸ್ತಿಯನ್ನು ಚಿರಂಜೀವಿ ಅವರು ನೀಡಿದ್ದರು. ಈಗ ಮತ್ತೊಂದು ಬೃಹತ್ ಬಂಗಲೆಯನ್ನು ಮಗಳಿಗಾಗಿ ಚಿರಂಜೀವಿ ಅವರ ಕಟ್ಟಿಸುತ್ತಿದ್ದಾರೆ. ಹೈದರಾಬಾದ್ ನ ಎಂಎಲ್ಎ ಕಾಲೋನಿಯಲ್ಲಿ (Hyderabad MLA Colony) ಮೇಲೆ 25 ಕೋಟಿ ಖರ್ಚು ಮಾಡಿ ಈ ಬಂಗಲೆಯನ್ನು ಕಟ್ಟಿಸುತ್ತಿದ್ದಾರಂತೆ. ಕೆಲ ಮೂಲಗಳ ಪ್ರಕಾರ ಶ್ರೀಜಾ ಅವರು ಎರಡನೇ ಮದುವೆಯನ್ನು ಕೂಡ ಮುರಿದುಕೊಂಡಿದ್ದಾರಂತೆ. ಇನ್ನು ಎರಡನೇ ಪತಿಯಿಂದ ದೂರ ಆಗಿರುವಂತಹ ಶ್ರೀಜಾ ಅವರು ಕಳೆದ ಎರಡು ವರ್ಷಗಳಿಂದ ತಮ್ಮ ಆತ್ಮೀಯ ಗೆಳೆಯನ ಜೊತೆ ಸುತ್ತಾಡುತ್ತಿದ್ದಾರಂತೆ.

ಕೆಲವು ಮೂಲಗಳ ಪ್ರಕಾರ ಶ್ರೀಜಾ ಮೂರನೇ ಮದುವೆಗೆ ಸಿದ್ದರಾಗಿದ್ದಾರೆ ಹಾಗಾಗಿ ಚಿರಂಜೀವಿಯವರು ಭವ್ಯ ಬಂಗಲೆ ಒಂದನ್ನು ಕಟ್ಟಿಸಿ ಅದನ್ನು ಮದುವೆಗೆ ಉಡುಗೊರೆಯಾಗಿ ಕೊಡುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ. ಅದೇನೇ ಆಗಲಿ ಇತ್ತೀಚಿಗಂತೂ ನಟ ನಟಿಯರ ಬದುಕಿನಲ್ಲಿ ಮದುವೆ ಎಂಬುವುದು ಒಂದು ರೀತಿಯ ಆಟದ ವಸ್ತುವಾಗಿದೆ. ಬೇಸರವಾದ ನಂತರ ಬಿಟ್ಟು ಬೇರೊಂದು ಆಟಿಕೆಯನ್ನು ಕೊಂಡುಕೊಳ್ಳುವ ಹಾಗೆ ಪತಿಯರನ್ನು ಕೂಡ ಬದಲಾಯಿಸುತ್ತಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

ವಿಷ್ಣು ಪ್ರತಿಮೆ ನಿರ್ಮಾಣಕ್ಕೆ ಖರ್ಚಾಗಿದ್ದು ಎಷ್ಟು ಗೊತ್ತ.? ಕಲ್ಲಿನಲ್ಲೇ ವಿಷ್ಣು ಪ್ರತಿಮೆಯನ್ನು ಕೆತ್ತಿಸಿರುವುದು ಯಾಕೆ ಗೊತ್ತಾ.? ಇದರ ಹಿಂದೆ ಇದೇ ಒಂದು ರಹಸ್ಯ.

ಸಾಕಷ್ಟು ವಿವಾದ, ಚರ್ಚೆ, ಸಂಘರ್ಷಗಳ ನಡುವೆ 13 ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿ, ವಿಷ್ಣುವರ್ಧನ್ (Vishnuvardhan) ಅವರ ಸ್ಮಾರಕ (Memorial) ಮೈಸೂರಿನಲ್ಲಿ ( Mysore) ನಿರ್ಮಾಣ ಆಗಿದೆ. ಕರ್ನಾಟಕ ಕಂಡ ಕನ್ನಡ ತಾಯಿ ಭುವನೇಶ್ವರಿ ಹೆಮ್ಮೆಯ ಪುತ್ರನ ಸ್ಮಾರಕ ನಿರ್ಮಾಣ ಇಷ್ಟೊಂದು ತಡವಾಗಿದ್ದು ಕನ್ನಡಿಗರೆಲ್ಲರ ನೋವಿಗೆ ಕಾರಣವಾಗಿತ್ತು. ಆದರೂ ಸಹ ಅಂತಹ ಒಂದು ಘಳಿಗೆಗೆ ಈಗ ಋಣ ಕೂಡ ಬಂದಿದ್ದು ಜನವರಿ 29ರಂದು ಮೈಸೂರಿನಲ್ಲಿ ಹೆಮ್ಮೆಯ ಕನ್ನಡಿಗನ ಸ್ಮಾರಕ ನಿರ್ಮಾಣ ಆಗಿದೆ.

ಕಾಟಾಚಾರಕ್ಕೆ ಸರ್ಕಾರ ಆತುರವಾಗಿ ನಿರ್ಮಾಣ ಮಾಡಿದೆ ಎಂದು ಜನರ ಆಕ್ರೋಶ ಇದೆ, ಇದರ ನಡುವೆ ಕಲ್ಲಿನಲ್ಲಿ ದಾದನ ವಿಗ್ರಹ ಮಾಡಿರುವುದಕ್ಕೆ ಕಾರಣ ಏನು ಎನ್ನುವುದನ್ನು ಈ ವಿಗ್ರಹದ ಶಿಲ್ಪಿಯಾದ ಅರುಣ್ ಯೋಗಿರಾಜ್ (Arun Yogiraj) ಅವರೇ ಹೇಳಿಕೊಂಡಿದ್ದಾರೆ. ಇಂಡಿಯಾ ಗೇಟ್ ಅಲ್ಲಿ ನಿಂತಿರುವ ಸುಭಾಷ್ ಚಂದ್ರ ಬೋಸ್ ಅವರ ಶಿಲ್ಪವನ್ನು ಕೂಡ ಕೆತ್ತಿ ಪ್ರಧಾನಿಯಿಂದ ಹೊಗಳಿಸಿಕೊಂಡಿರುವ ಶಿಲ್ಪಿ ಅರುಣ್ ಯೋಗಿರಾಜ್ ಅವರೇ ಇಂದು ಮೈಸೂರಿನಲ್ಲಿ ನಿಂತಿರುವ ವಿಷ್ಣುವರ್ಧನ್ ಅವರ ಪ್ರತಿಮೆಗೆ ಜೀವ ತುಂಬಿರುವುದು.

ಅವರ ಬಾಯಿಯಲ್ಲಿಯೇ ಅವರ ವಿಗ್ರಹ ಕಲ್ಲಿನಿಂದ ಮಾಡಿರುವುದಕ್ಕೆ ಕಾರಣ ಏನು ಎಂದು ಕೇಳುವುದಾದರೆ ಅವರು ಕೊಡುವ ಸ್ಪಷ್ಟನೆ ಇದು. ಕಲ್ಲಿನಲ್ಲಿ ವಿಗ್ರಹ ಮಾಡಬೇಕು ಎನ್ನುವುದು ಭಾರತಿ ಅಮ್ಮನವರ ಆಸೆ ಆಗಿತ್ತು, ಯಾಕೆಂದರೆ ವಿಷ್ಣುವರ್ಧನ್ ಅವರ ಚಿತಾಬಸ್ಮವನ್ನು ಇಟ್ಟು ಅದರ ಮೇಲೆ ವಿಗ್ರಹ ನಿರ್ಮಿಸಿದರೆ ಶಾಶ್ವತವಾಗಿರುತ್ತದೆ ಎನ್ನುವುದು ಅವರ ಆಸೆ ಆಗಿದ್ದಂತೆ. ಮೊದಲಿಗೆ ವಿಷ್ಣುವರ್ಧನ್ ಅಳಿಯ ಹಾಗೂ ಅವರ ಪತ್ನಿಯಾದ ಭಾರತಿ ವಿಷ್ಣುವರ್ಧನ್ (Bharathi Vishnuvardhan) ಅವರನ್ನು ಅರುಣ್ ಯೋಗಿರಾಜ್ ಅವರ ಸಂಪರ್ಕಿಸಿದ್ದರಂತೆ.

ನಂತರ ಸರ್ಕಾರವು ಇವರಿಗೆ ಕಲ್ಲಿನಲ್ಲಿ ಮಾಡುವುದಕ್ಕೆ ಸೂಚಿಸುತ್ತಂತೆ, ಮೊದಲಿಗೆ ಏಳು ಟನ್ ಕಲ್ಲನ್ನು ಹುಡುಕಿ ಆಯ್ದುಕೊಂಡು ಸ್ವತಃ ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ ಆದ ಅರುಣ್ ಅವರೇ ಅದನ್ನು ಕೆತ್ತಿದ್ದಾರೆ. ಅರುಣ್ ಅವರು ಬಾಲ್ಯದಿಂದಲೂ ಕೂಡ ವಿಷ್ಣುವರ್ಧನ್ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದಿದ್ದರಂತೆ. ಜೊತೆಗೆ ಅವರೂ ಸಹ ಮೈಸೂರಿನವರೇ ಆದಕಾರಣ ಇನ್ನು ಒಂದು ರೀತಿಯ ಸೆಂಟಿಮೆಂಟ್ ಹೆಚ್ಚಿತ್ತು. ಆಪ್ತರಕ್ಷಕ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರು ಇರುವ ರೀತಿ ವಿಗ್ರಹ ಇರಲಿ ಎನ್ನುವುದು ವಿಷ್ಣು ವರ್ಧನ್ ಅವರ ಕುಟುಂಬದ ಆಸೆಯಾಗಿದ್ದಂತೆ.

ಅದರಂತೆ ವಿಷ್ಣುವರ್ಧನ್ ಅವರನ್ನು ಮನಸ್ಸಿನಲ್ಲಿ ತುಂಬಿಕೊಂಡು ಪ್ರತಿದಿನ ಕೂಡ ಭಾವನಾತ್ಮಕವಾಗಿ ಅದರ ಜೊತೆ ಸ್ಪಂದಿಸಿ ಕಲ್ಲಿನಲ್ಲಿ ವಿಷ್ಣು ವರ್ಧನ್ ಅವರನ್ನು ಹುಡುಕುವ ಕೆಲಸ ಮಾಡಿದ್ದಾರಂತೆ. ಪ್ರತಿದಿನವೂ ಕೂಡ ಏನಾದರೂ ಒಂದು ಬದಲಾಯಿಸಬೇಕು ಎನ್ನುವ ತುಡಿತದೊಂದಿಗೆ ಎಷ್ಟೋ ಬಾರಿ ಕೆಲಸಗಾರರೆಲ್ಲಿ ಮನೆಗೆ ಹೋದ ಮೇಲೆ ಒಬ್ಬರೇ ಕುಳಿತುಕೊಂಡು ಕೂಡ ಕೆತ್ತಿದ್ದಾರಂತೆ. ಮನಸ್ಸಿನ ಪೂರ್ತಿ ದಾದಾ ಅವರ ವಿಗ್ರಹ ಮಾಡುವ ಭಾಗ್ಯ ಸಿಕ್ಕಿದ್ದು ನನ್ನ ಅದೃಷ್ಟ ಎನ್ನುವ ಭಾವನೆ ತುಂಬಿರುತ್ತಿತ್ತಂತೆ.

ಸರ್ಕಾರವು ಮೊದಲಿಗೆ ಒಂಬತ್ತು ಲಕ್ಷಗಳನ್ನು ಕೊಡುವುದಾಗಿ ಹೇಳಿ ನಂತರ ತುಂಬಾ ಅಚ್ಚುಕಟ್ಟಾಗಿ ಮಾಡಿಕೊಟ್ಟ ಕಾರಣ ಇನ್ನು ಎರಡು ಲಕ್ಷ ರೂಗಳನ್ನು ಹೆಚ್ಚಾಗಿ ಕೊಟ್ಟಿದೆಯಂತೆ. ಯಾವುದೇ ಒಂದು ವಿಗ್ರಹ ಮಾಡಬೇಕಾದರೂ ಅದರ ಗಾತ್ರ ಹಾಗೂ ಅದು ಯಾವ ವಯಸಿನದ್ದು ಎನ್ನುವುದು ಲೆಕ್ಕಕ್ಕೆ ಬರುತ್ತದೆ. ವಿಷ್ಣು ಸರ್ ಕೊನೆ ಕೊನೆಯಲ್ಲಿ ಸ್ವಲ್ಪ ಆರೋಗ್ಯ ಸಮಸ್ಯೆಯಿಂದ ಇರುವ ರೀತಿ ಕಾಣಿಸುತ್ತಿದ್ದರು.

ನನಗೆ ಅವರ ಮಧ್ಯೆ ವಯಸ್ಸಲ್ಲಿದ್ದಾಗ ಇದ್ದ ಎನರ್ಜಿಯನ್ನು ತುಂಬುವ ಮನಸಿತ್ತು. ಹಾಗೆ ಎರಡು ಕಾಂಬಿನೇಷನ್ ಸೇರಿಸುವ ಪ್ರಯತ್ನ ಪಟ್ಟಿದ್ದೇನೆ. ಭಾರತಿ ಅಮ್ಮ ಅವರು ಒಮ್ಮೆ ವಿಗ್ರಹ ನೋಡಿದಾಗ ಆನಂದ ಭಾಷ್ಪ ಸುರಿಸಿದ್ದರು ಹಾಗಾಗಿ ನನ್ನ ಕೆಲಸ ತೃಪ್ತಿಯಾಗಿದೆ ಎಂದು ಸಮಾಧಾನ ಪಟ್ಟುಕೊಂಡ ಎಂದಿದ್ದಾರೆ. ನೀವು ಕೂಡ ವಿಷ್ಣು ಪ್ರತಿಮೆಯನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮುಖಾಂತರ ತಿಳಿಸಿ.