Home Blog Page 25

ನೀವು ಕೋಟ್ಯಾಧಿಪತಿಗಳಾಗುವುದು ಗ್ಯಾರಂಟಿ, ಅಂಗೈಯನ್ನು ನೋಡಿಕೊಂಡು ಈ ಮಂತ್ರವನ್ನು ಬೆಳಿಗ್ಗೆ ಹೇಳಿ.!

 

ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ಇದೇ ರೀತಿಯಾದಂತಹ ಜೀವನವನ್ನು ನಡೆಸಬೇಕು ನಾನು ಯಾವುದೇ ರೀತಿಯ ಸಂಕಷ್ಟ ಬಂದರು ಅದನ್ನು ದೂರ ಮಾಡಿಕೊಳ್ಳಬೇಕು ಎಂದು ಹಲವಾರು ರೀತಿಯ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಅದರಂತೆ ಅವರು ತಮ್ಮ ಕೈಲಾದಷ್ಟು ಕೆಲಸಗಳನ್ನು ಮಾಡುವುದರ ಮೂಲಕ ಕೈಲಾದಷ್ಟು ಹಣವನ್ನು ಸಂಪಾದನೆ ಮಾಡುವುದರ ಮೂಲಕ.

ತಮ್ಮ ಜೀವನದಲ್ಲಿ ಎದುರಾಗುವಂತಹ ಎಲ್ಲ ಕಷ್ಟಗಳನ್ನು ದೂರ ಮಾಡಿಕೊಂಡು ಮಿಕ್ಕಂತಹ ಹಣದಲ್ಲಿ ನಾನು ನೆಮ್ಮದಿಯ ಜೀವನವನ್ನು ನಡೆಸಬೇಕು ಎಂಬ ಪ್ರಯತ್ನವನ್ನು ಪಡುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಅವರು ತಮ್ಮ ಜೀವನದಲ್ಲಿ ಎಷ್ಟೇ ಹಣಕಾಸು ಸಂಪಾದನೆ ಮಾಡಿದರು ಕೂಡ ಕೆಲವೊಮ್ಮೆ ಅವರು ಸುಖವಾದ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುವುದಿಲ್ಲ.

ಏಕೆ ಎಂದರೆ ಪ್ರತಿಯೊಬ್ಬರ ಜೀವನದಲ್ಲೂ ಕಷ್ಟದ ಪರಿಸ್ಥಿತಿಗಳು ಬಂದೇ ಬರುತ್ತದೆ. ಅಂತಹ ಸಂದರ್ಭದಲ್ಲಿ ಅದನ್ನು ದೂರ ಮಾಡಿಕೊಳ್ಳುವುದಕ್ಕೆ ಕೆಲವೊಮ್ಮೆ ಹಣಕಾಸಿನ ಅವಶ್ಯಕತೆ ಇರುತ್ತದೆ. ಆದ್ದರಿಂದ ಇಂತಹ ಕೆಲವೊಂದಷ್ಟು ಸಂದರ್ಭದಲ್ಲಿ ನಾವು ಸಂಪಾದನೆ ಮಾಡಿಟ್ಟಂತಹ ಹಾಗೂ ನಾವು ಕೂಡಿಟ್ಟಂತಹ ಹಣವೆಲ್ಲವೂ ಕೂಡ ಖರ್ಚಾಗುವ ಸಾಧ್ಯತೆ ಇರುತ್ತದೆ.

ಈ ಸುದ್ದಿ ಓದಿ:-ಹಣದ ರಾಶಿ ನಿಮ್ಮದಾಗಬೇಕೇ ? ಮನೆಯ ಮುಂದೆ ಚಪ್ಪಲಿಗಳನ್ನು ಈ ರೀತಿ ಇಡಿ…….!!

ಹೀಗೆ ಒಂದಲ್ಲ ಒಂದು ರೀತಿ ಹಣ ಖರ್ಚಾಗುತ್ತಾ ಇರುತ್ತದೆ ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬರ ಜೀವನದಲ್ಲಿಯೂ ಯಾವುದೇ ರೀತಿಯ ಕಷ್ಟದ ಪರಿಸ್ಥಿತಿಗಳು ಬರಬಾರದು ಎಂದರೆ ಅವರು ತಮ್ಮ ಜೀವನದಲ್ಲಿ ಅತಿ ಹೆಚ್ಚಿನ ಹಣವನ್ನು ಸಂಪಾದನೆ ಮಾಡುವುದರ ಮೂಲಕ ಕೋಟ್ಯಾಧೀಶರಾಗಬೇಕು ಎಂದರೆ ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಒಂದಲ್ಲ ಒಂದು ರೀತಿಯ ಕಷ್ಟಗಳು ಬರುತ್ತಿರುತ್ತದೆ ಹಾಗೆಂದ ಮಾತ್ರಕ್ಕೆ ನಾವು ಅದನ್ನೇ ಪದೇ ಪದೇ ನೆನಪಿಸಿಕೊಳ್ಳುತ್ತಾ ನನಗೆ ಕಷ್ಟ ಇದೆ ನನಗೆ ಸಮಸ್ಯೆ ಇದೆ ಎಂದು ಪದೇಪದೇ ಹೇಳಿಕೊಂಡು ಅದರ ಬಗ್ಗೆ ಯೋಚನೆ ಮಾಡಿಕೊಂಡು ಕುಳಿತುಕೊಳ್ಳಬಾರದು.

ಈ ರೀತಿ ಮಾಡುವುದರಿಂದ ಆ ಕಷ್ಟಗಳು ಮತ್ತಷ್ಟು ಹೆಚ್ಚಾಗುತ್ತದೆಯೆ ಹೊರತು ಅದು ಕಡಿಮೆಯಾಗುವುದಿಲ್ಲ. ಬದಲಿಗೆ ಅದನ್ನು ನಾವು ಹೇಗೆ ಸರಿಪಡಿಸಿಕೊಳ್ಳಬೇಕು ಎನ್ನುವುದರ ಆಲೋಚನೆಯನ್ನು ಮಾಡಬೇಕು ಆಗ ಮಾತ್ರ ಯಾವುದೇ ರೀತಿಯ ಕಷ್ಟ ಎದುರಾದರೂ ನಾವು ಅದನ್ನು ಸುಲಭವಾಗಿ ದೂರ ಮಾಡಿಕೊಳ್ಳಬಹುದು.

ಈ ಸುದ್ದಿ ಓದಿ:-ಬಾತ್ ರೂಮ್ ಕ್ಲೀನ್ ಮಾಡುವ ಸುಲಭ ವಿಧಾನ.! 100% ಹೊಸದರಂತೆ ಕಾಣುತ್ತದೆ.!

ಅದೇ ರೀತಿಯಾಗಿ ಯಾವುದೇ ಎಂತದ್ದೇ ಸಂದರ್ಭ ಇದ್ದರೂ ಕೂಡ ನನ್ನ ಜೀವನದಲ್ಲಿ ಯಾವುದೇ ಕಷ್ಟ ಇಲ್ಲ ನಾನು ಸುಖವಾಗಿದ್ದೇನೆ ನೆಮ್ಮದಿಯಾಗಿದ್ದೇನೆ ನನಗೆ ದೇವರು ಯಾವುದರಲ್ಲೂ ಕಡಿಮೆ ಮಾಡಿಲ್ಲ ಎನ್ನುವಂತಹ ಮಾತನ್ನು ನಾವು ಪದೇ ಪದೇ ನಮ್ಮ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಲೇ ಇರಬೇಕು.

ಈ ರೀತಿ ಹೇಳಿಕೊಳ್ಳುವುದರಿಂದ ನಮ್ಮ ಮನಸ್ಸಿನಲ್ಲಿರುವಂತಹ ಭಾವನೆಯೇ ನೆರವೇರುತ್ತದೆ. ಇದರಿಂದ ಯಾವುದೇ ಕಷ್ಟ ಬಂದರೂ ನಮಗೆ ತಿಳಿಯದ ರೀತಿ ಅದು ದೂರವಾಗುತ್ತಾ ಹೋಗುತ್ತದೆ. ಅದೇ ರೀತಿಯಾಗಿ ನಾವು ಪ್ರತಿನಿತ್ಯ ನಮ್ಮ ಅಂಗೈಅನ್ನು ನೋಡಿಕೊಂಡು ಯಾವ ಒಂದು ಮಂತ್ರವನ್ನು ಹೇಳುವುದರಿಂದ ನಾವು ನಮ್ಮ ಜೀವನದಲ್ಲಿ ಇರುವಂತಹ ಆರ್ಥಿಕ ಸಮಸ್ಯೆಗಳನ್ನು ದೂರ ಮಾಡಿಕೊಂಡು ಕೋಟ್ಯಾಧಿಶರಾಗಬಹುದು ಎಂದು ಈ ಕೆಳಗೆ ತಿಳಿಯೋಣ.

ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಎರಡು ಕೈಗಳನ್ನು ಜೋಡಿಸಿ ಇಟ್ಟು
” ಕರಾಗ್ರೆ ವಸತೇ ಲಕ್ಷ್ಮಿ ಕರಮತ್ಯೇ ಸರಸ್ವತಿ ಕರಮೂಲೇ ಸ್ಮಿತಗೌರಿ ಪ್ರಭಾತೆ ಕರ ದರ್ಶನಂ ” ಎಂಬ ಈ ಒಂದು ಮಂತ್ರವನ್ನು ಪ್ರತಿನಿತ್ಯ ಹೇಳಬೇಕು. ನಮ್ಮ ಅಂಗೈಯನ್ನು ನೋಡಿ ಏಕೆ ಹೇಳಬೇಕು ಎಂದರೆ ನಮ್ಮ ಅಂಗೈ ಮೇಲ್ಭಾಗದಲ್ಲಿ ಲಕ್ಷ್ಮಿ ಇರುತ್ತಾಳೆ ಹಾಗೂ ಮಧ್ಯಭಾಗದಲ್ಲಿ ಸರಸ್ವತಿ ಹಾಗೂ ಕೆಳ ಭಾಗದಲ್ಲಿ ಅನ್ನಪೂರ್ಣೇಶ್ವರಿ ಇರುತ್ತಾರೆ.

ಈ ಸುದ್ದಿ ಓದಿ:-ಹಳೆ ಸೀರೆಯಲ್ಲಿ ಒಂದು ರೂಪಾಯಿ ಖರ್ಚು ಇಲ್ಲದೆ ಡೋರ್ ಮ್ಯಾಟ್ ತಯಾರಿಸಿ

ಹಾಗಾಗಿ ಇವರೆಲ್ಲರ ಆಶೀರ್ವಾದ ಪ್ರತಿದಿನ ನಮಗೆ ಇರುವುದು ಬಹಳ ಮುಖ್ಯವಾಗಿರುತ್ತದೆ. ಆದ್ದರಿಂದ ಈ ಒಂದು ಮಂತ್ರವನ್ನು ಪ್ರತಿನಿತ್ಯ ಪ್ರತಿಯೊಬ್ಬರೂ ಹೇಳುವುದರಿಂದ ತಮ್ಮ ಜೀವನದಲ್ಲಿ ಯಾವುದೇ ಕಷ್ಟದ ಪರಿಸ್ಥಿತಿ ಆರ್ಥಿಕ ಪರಿಸ್ಥಿತಿ ಇದ್ದರೂ ಕೂಡ ಅವೆಲ್ಲವೂ ಸಹ ದೂರವಾಗುತ್ತದೆ.

ಕನ್ಯಾ ರಾಶಿಯವರಿಗೆ ಗುರು ಬಲ ಆರಂಭ.!

 

ಕನ್ಯಾ ರಾಶಿಯವರಿಗೆ ಮೇ 1ನೇ ತಾರೀಖು 2024 ರಿಂದ ಮೇ 2025 ಮೊದಲ ವಾರದ ತನಕ ಗುರುಬಲ ಇರುವಂತದ್ದು. ಕೃತಿಕಾ ನಕ್ಷತ್ರ ಮೊದಲನೇ ಪಾದ ಮೇ 1ನೇ ತಾರೀಖಿನಿಂದ ಕೃತಿಕಾ ನಕ್ಷತ್ರ ಎರಡನೇ ಪಾದ ವೃಷಭ ರಾಶಿಗೆ ಗುರು ಗ್ರಹ ಸಂಚಾರವಾಗಲಿದೆ. ಹಾಗಾಗಿ ಒಂದು ವರ್ಷಗಳ ತನಕ ಸುಧೀರ್ಘವಾಗಿ ನಿಮ್ಮ ರಾಶಿಯಲ್ಲಿ ಗುರು ಇರುವಂತದ್ದು.

ಹಾಗಾದರೆ ಗುರುಬಲದಿಂದ ಕನ್ಯಾ ರಾಶಿಯವರಿಗೆ ಏನೆಲ್ಲ ಲಾಭ ಉಂಟಾಗಲಿದೆ ಹಾಗೂ ಅದನ್ನು ನಾವು ಪಡೆದುಕೊಳ್ಳುವುದಕ್ಕೆ ಯಾವ ಕೆಲವು ಸುಲಭ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಹಾಗೂ ಯಾವ ಕೆಲವು ಪರಿಹಾರಗಳನ್ನು ಮಾಡಿಕೊಳ್ಳುವುದರ ಮೂಲಕ ಗುರುಬಲವನ್ನು ಪಡೆದುಕೊಳ್ಳಬಹುದು ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ.

ಕನ್ಯಾ ರಾಶಿಯವರಿಗೆ ಗುರು ಚತುರ್ಥ ಸಪ್ತಮಾಧಿಪತಿ. ಇದರಿಂದ ಏನೆಲ್ಲ ರೀತಿಯ ಒಳ್ಳೆಯದಾಗುತ್ತದೆ ಕನ್ಯಾ ರಾಶಿಯವರಿಗೆ ಎಂದು ನೋಡುವುದಾದರೆ ಮೊಟ್ಟಮೊದಲನೆಯದಾಗಿ ಕನ್ಯಾ ರಾಶಿಯ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತದೆ. ಅದರಲ್ಲೂ ನೀವು ಯಾವ ಒಂದು ದೊಡ್ಡ ಕಾಲೇಜ್ ಗಳಿಗೆ ಸೇರಬೇಕು ಎಂದುಕೊಂಡಿರುತ್ತೀರೋ ಆ ಒಂದು ಕಾಲೇಜುಗಳಿಗೆ ಸುಲಭವಾಗಿ ಅನಿರೀಕ್ಷಿತವಾಗಿ ನೀವು ಸೇರಿಕೊಳ್ಳುವ ಬಲವಾದ ಸಾಧ್ಯತೆ ಇರುತ್ತದೆ.

ಈ ಸುದ್ದಿ ಓದಿ:-ಮೊಬೈಲ್‌ನಲ್ಲಿ ದೇವರ ವಾಲ್ ಪೇಪರ್ ಇದ್ರೆ ಹುಷಾರ್.!

ಜೊತೆಗೆ ಕನ್ಯಾ ರಾಶಿಯವರ ತಾಯಿಯ ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದನ್ನು ಸಹ ಸರಿಪಡಿಸಬಹುದು ಅಂದರೆ ಗುರುವಿನ ಅನುಗ್ರಹದಿಂದ ನಿಮ್ಮ ತಾಯಿಯ ಆರೋಗ್ಯ ಬಹಳಷ್ಟು ಸುಧಾರಿಸುವ ಸಾಧ್ಯತೆ ಇರುತ್ತದೆ ಜೊತೆಗೆ ನಿಮ್ಮ ತಾಯಿಯ ನಡುವೆ ಏನಾದರೂ ಮಾತಿನ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಇಬ್ಬರ ನಡುವೆ ಸಂಘರ್ಷ ಇದ್ದರೆ ಅದು ಸಹ ದೂರವಾಗುವ ಎಲ್ಲ ಬಲವಾದ ಸಾಧ್ಯತೆ ಇದೆ.

* ಇದರ ಜೊತೆ ಕನ್ಯಾ ರಾಶಿಯ ಸ್ತ್ರೀಯರಿಗೆ ತಮ್ಮ ತವರು ಮನೆಯಿಂದ ತುಂಬಾ ಅನುಕೂಲವಾಗಲಿದೆ. ಅಂದರೆ ಕನ್ಯಾ ರಾಶಿಯ ಸ್ತ್ರೀಯರು ಏನಾದರೂ ಕಷ್ಟದ ಪರಿಸ್ಥಿತಿ ಇದ್ದರೆ ತಮ್ಮ ತವರು ಮನೆಯವರನ್ನು ಹಣಕಾಸು ಕೇಳಿದ್ದರೆ ಅವರು ಈ ಒಂದು ಸಂದರ್ಭದಲ್ಲಿ ನಿಮ್ಮ ಕಷ್ಟಗಳನ್ನು ಸ್ಪಂದಿಸುತ್ತಾರೆ ಅಂದರೆ ಅವರ ಕೈಲಾದಷ್ಟು ಹಣಕಾಸನ್ನು ನಿಮಗೆ ಕೊಡುತ್ತಾರೆ ಇದರಿಂದ ನೀವು ಚೇತರಿಸಿಕೊಳ್ಳಬಹುದು.

* ಜೊತೆಗೆ ಕನ್ಯಾ ರಾಶಿಯ ಸ್ತ್ರೀಯರಾಗಿರಬಹುದು ಅಥವಾ ಪುರುಷ ರಾಗಿರಬಹುದು ಅವಿವಾಹಿತರಾಗಿದ್ದರೆ ಅವರಿಗೆ ಈ ಒಂದು ಸಂದರ್ಭದಲ್ಲಿ ವಿವಾಹ ನಿಶ್ಚಯವಾಗುವ ಬಲವಾದ ಸಾಧ್ಯತೆ ಇರುತ್ತದೆ. ಇದರ ಜೊತೆ ಇದು ನೆರವೇರಬೇಕು ಎಂದರೆ ಗುರುವಿನ ಆರಾಧನೆಯನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಹಾಗೂ ಬಹಳಷ್ಟು ಕಡೆ ನೀವು ಈ ವಿಚಾರವಾಗಿ ಪ್ರಯತ್ನ ಮಾಡುವುದು ಮುಖ್ಯವಾಗಿರುತ್ತದೆ.

ಈ ಸುದ್ದಿ ಓದಿ:-ವೃಶ್ಚಿಕ ರಾಶಿಯವರಿಗೆ ಗುರುಬಲ ಆರಂಭ.! ಏನೆಲ್ಲಾ ಯೋಗಗಳಿವೆ ನೋಡಿ.!

ಈಗಾಗಲೇ ಕನ್ಯಾ ರಾಶಿಯವರಿಗೆ ಮದುವೆಯಾಗಿದ್ದು ಇವರ ದಾಂಪತ್ಯದಲ್ಲಿ ಏನಾದರೂ ಸಮಸ್ಯೆ ಇದ್ದು ಇದಕ್ಕಾಗಿ ಕೋರ್ಟ್ ಮೆಟಿಲೇರಿದ್ದರೆ ಈ ಒಂದು ಸಂದರ್ಭದಲ್ಲಿ ನಾವಿಬ್ಬರು ಮತ್ತೆ ಒಂದಾಗುತ್ತೇವೆ ಎಂದು ಪ್ರಯತ್ನಿಸುತ್ತಿದ್ದರೆ ಇಂತಹ ಒಂದು ಸಂದರ್ಭದಲ್ಲೇ ಕನ್ಯಾ ರಾಶಿಯವರು ನಿಮ್ಮ ತಂದೆಯನ್ನು ಮುಂದೆ ಇಟ್ಟುಕೊಂಡು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ.

ಇದರಿಂದ ನಿಮ್ಮ ಸಮಸ್ಯೆ ದೂರವಾಗಿ ಮತ್ತೆ ನೀವಿಬ್ಬರು ಒಂದಾಗುವ ಬಲವಾದ ಸಾಧ್ಯತೆ ಇದೆ. ಇದರ ಜೊತೆ ಕನ್ಯಾ ರಾಶಿಯವರು ತಮ್ಮ ತಂದೆಯ ಜೊತೆ ಏನಾದರೂ ಮನಸ್ತಾಪ ಹೊಂದಿದ್ದರೆ ಅದನ್ನು ದೂರ ಮಾಡಿಕೊಳ್ಳುವುದಕ್ಕೆ ನೀವು ಗುರುವಿನ ಆರಾಧನೆ ಮಾಡುವುದು ಒಳ್ಳೆಯದು.

ಇದರಿಂದ ನಿಮ್ಮ ನಡುವೆ ಇರುವಂತಹ ಮನಸ್ತಾಪಗಳು ದೂರವಾಗುತ್ತದೆ ಮತ್ತೆ ನೀವಿಬ್ಬರು ಮೊದಲಿನಂತೆ ಇರಬಹುದು. ಹಾಗೂ ಕನ್ಯಾ ರಾಶಿಯ ಜನರು ನಿಮ್ಮ ಪಿತ್ರಾರ್ಜಿತ ಆಸ್ತಿಯ ಬಗ್ಗೆ ಏನಾದರೂ ಗೊಂದಲಗಳಿದ್ದರೆ ಅದನ್ನು ಈ ಒಂದು ವರ್ಷದ ಸಮಯದಲ್ಲಿ ಅದನ್ನು ಬಗೆಹರಿಸಿಕೊಂಡು ನಿಮ್ಮ ಪಿತ್ರಾರ್ಜಿತ ಆಸ್ತಿಯನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ದಕ್ಷಿಣ ದಿಕ್ಕಿಗೆ ಮುಖ್ಯದ್ವಾರ ಇದ್ದರೆ ಈ ದುರ್ಘಟನೆ ನಡೆಯಬಹುದು ಎಚ್ಚರ….!!

 

ನಿಮ್ಮ ಮನೆಯ ಪ್ರವೇಶ ದ್ವಾರ ದಕ್ಷಿಣ ದಿಕ್ಕಿನತ್ತ ಇದೆಯಾ ಇದನ್ನು ನೋಡಿದವರು ನಿಮ್ಮ ಬದುಕೆ ನುಚ್ಚುನೂರಾಗಲಿದೆ ಎಂದು ಭವಿಷ್ಯ ಹೇಳಿದ್ದಾರಾ ಅಥವಾ ನೀವು ಉದ್ಧಾರವೇ ಆಗುವುದಿಲ್ಲ ಎಂದು ಅಪಶಕುನ ನುಡಿದಿದ್ದಾರ? ಅದು ಇರಲಿ ಇದೇ ದಕ್ಷಿಣ ದ್ವಾರದಿಂದಲೇ ನಿಮ್ಮ ಕೇಡುಗಾಲ ಪ್ರವೇಶವಾಗಲಿದೆ ಅಂತ ಹೇಳಿ ನಿಮ್ಮನ್ನು ಚಿಂತೆ ಗೀಡು ಮಾಡಿದ್ದಾರಾ.

ಹಾಗಾದರೆ ಇಂಥವರು ಪ್ರತಿಯೊಬ್ಬರು ಕೂಡ ಈ ಮಾಹಿತಿಯನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಸಾಂಪ್ರದಾಯಿಕ ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರವೇಶ ದ್ವಾರ ಯಾವ ದಿಕ್ಕಿನಲ್ಲಿ ಇದ್ದರೆ ತುಂಬಾ ಉತ್ತಮ ಎನ್ನುವುದನ್ನು ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ. ಆದರೆ ಕಾಲ ಬದಲಾದಂತೆ ಜನ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ವಾಸ್ತುಶಾಸ್ತ್ರದಲ್ಲಿ ಬದಲಾವಣೆಯನ್ನು ಮಾಡಿಕೊಂಡಿದ್ದಾರೆ.

ವಾಸ್ತು ಶಾಸ್ತ್ರದ ಪ್ರಕಾರ ಒಂದಲ್ಲ ಎರಡಲ್ಲ ಸುಮಾರು 32 ಪ್ರವೇಶ ದ್ವಾರಗಳು ಇದೆ. ಮೊದಲಿಗೆ ಮುಖ್ಯ ನಾಲ್ಕು ದ್ವಾರಗಳನ್ನು ಗುರುತಿಸಿ ಕೊಂಡು ಅದೇ ನಾಲ್ಕು ದಿಕ್ಕಲ್ಲಿ 8 8 ಭಾಗವನ್ನು ಮಾಡಿಕೊಳ್ಳಬೇಕು. ಅಲ್ಲಿಗೆ 4 × 8 = 32 ಪ್ರವೇಶ ದ್ವಾರಗಳು ಸಿಗುತ್ತದೆ. ಅದರಲ್ಲಿ ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ಎರಡು ಮುಖ್ಯ ಭಾಗಗಳಲ್ಲಿ ಮಾತ್ರ ಮನೆಯ ಮುಖ್ಯ ಪ್ರವೇಶ ದ್ವಾರಕ್ಕೆ ಅತ್ಯುತ್ತಮವಾಗಿರುತ್ತದೆ.

ಈ ಸುದ್ದಿ ಓದಿ:- ಹಣದ ರಾಶಿ ನಿಮ್ಮದಾಗಬೇಕೇ ? ಮನೆಯ ಮುಂದೆ ಚಪ್ಪಲಿಗಳನ್ನು ಈ ರೀತಿ ಇಡಿ…….!!

ಅದನ್ನೇ ವಾಸ್ತು ಶಾಸ್ತ್ರದವರು ಸೂಚಿಸುತ್ತಾರೆ. ಆದರೆ ಕೆಲವೊಮ್ಮೆ ಮನೆಯ ಸುತ್ತ ಮುತ್ತಲಿನ ವಾತಾವರಣವನ್ನು ನೋಡಿ ಜನ ಮನೆಯ ಪ್ರವೇಶ ದ್ವಾರವನ್ನು ಎಲ್ಲಿ ಅನುಕೂಲವಾಗುತ್ತದೆಯೋ ಅಲ್ಲಿ ಮಾಡಿಬಿಡುತ್ತಾರೆ. ಅದು ದಕ್ಷಿಣ ದಿಕ್ಕಾದರೂ ಅದೇ ದಿಕ್ಕಿನಲ್ಲಿ ಮನೆಯ ಮುಖ್ಯದ್ವಾರವನ್ನು ಕಟ್ಟಿ ಬಿಡುತ್ತಾರೆ. ಅಲ್ಲೇ ನೋಡಿ ದೊಡ್ಡ ಎಡವಟ್ಟು ಆಗುವುದು.

ಅಸಲಿಗೆ ದಕ್ಷಿಣ ದಿಕ್ಕಿನ ಅಧಿಪತಿ ಕುಜ ಗ್ರಹ ಹಾಗೂ ದಿಕ್ಪಾಲಕ ಯಮರಾಜ ಆಗಿದ್ದಾನೆ. ಕುಜ ಗ್ರಹವು ಧೈರ್ಯಕ್ಕೆ ಭ್ರಾತೃವಿಗೆ ಕಾರಕನು. ಮುಂಗೋಪ ಮನೆಯ ಯಜಮಾನನಿಗೆ ಧೈರ್ಯ ಸಾಹಸಗಳನ್ನು ತುಂಬುತ್ತಾನೆ. ಇದು ದಕ್ಷಿಣ ದಿಕ್ಕು ಮನೆಯ ಹೆಣ್ಣು ಮಕ್ಕಳ ಮೇಲೂ ಕೂಡ ಪರಿಣಾಮ ಬೀರುತ್ತದೆ ಹಾಗೂ ಅವರಲ್ಲಿರುವಂತಹ ಸಾಹಸ ಹಾಗೂ ಉತ್ಸಾಹಗಳಿಗೆ ಬೆಂಬಲಿಸುತ್ತಾನೆ.

ಈ ಸುದ್ದಿ ಓದಿ:- ಬಾತ್ ರೂಮ್ ಕ್ಲೀನ್ ಮಾಡುವ ಸುಲಭ ವಿಧಾನ.! 100% ಹೊಸದರಂತೆ ಕಾಣುತ್ತದೆ.!

ಇದರ ಹೊರತಾಗಿ ದಕ್ಷಿಣ ದಿಕ್ಕು ಎತ್ತರವಾಗಿದ್ದರೆ ಆ ಮನೆಯಲ್ಲಿ ಇರುವವರು ಆರೋಗ್ಯವಂತರು ಹಣಬಲ ಉಳ್ಳವರು ಕೂಡ ಆಗಿರುತ್ತಾರೆ. ಆದ್ದರಿಂದ ದಕ್ಷಿಣ ಭಾಗದಲ್ಲಿ ಮನೆಯನ್ನು ಕಟ್ಟುವವರು ಇದ್ದರೆ ಬಹಳ ಎತ್ತರವಾಗಿ ಮನೆಯನ್ನು ನಿರ್ಮಾಣ ಮಾಡಿ. ಇದರಿಂದ ಅವರಿಗೆ ನಿರಂತರವಾಗಿ ಧನ ಲಾಭ ವಾಗುತ್ತದೆ.

ಈ ದಿಕ್ಕನ್ನು ವಸ್ತುಗಳಿಂದ ತುಂಬಿ ಇಟ್ಟರೆ ತುಂಬಾ ಉತ್ತಮ ಯಾವುದೇ ಕಾರಣಕ್ಕೂ ಶೌಚಾಲಯವನ್ನು ಈ ದಿಕ್ಕಿನಲ್ಲಿ ಕಟ್ಟಬೇಡಿ ನಾವು ಮೊದಲೇ ಹೇಳಿದಂತೆ ಈ ದಿಕ್ಕಿನ ದಿಕ್ಪಾಲಕ ಯಮ ಆದ್ದರಿಂದ ವಾಸ್ತುವಿನಲ್ಲಿ ಲೋಪ ಆಗಿದ್ದೆ ಆದಲ್ಲಿ ಆ ಮನೆಯ ಯಜಮಾನ ಅಥವಾ ಯಜಮಾನಿ ಅಕಾಲಿಕ ಮರಣಕ್ಕೀಡಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗೆಯೇ ಆರ್ಥಿಕ ನಷ್ಟದ ಜೊತೆಗೆ ಮನೆಯಲ್ಲಿ ಕಳ್ಳತನ ವಾಗುವ ಸಾಧ್ಯತೆ ಕೂಡ ಇರುತ್ತದೆ.

ಈ ಸುದ್ದಿ ಓದಿ:- ಬಿಳಿ ಬಟ್ಟೆ ಮೇಲಿನ ಎಲ್ಲಾ ಕಲೆಗಳನ್ನು ಸುಲಭವಾಗಿ ತೆಗೆದುಹಾಕುವ ವಿಧಾನ ಇಲ್ಲಿದೆ ನೋಡಿ.!

ಹಾಗಂತ ಮನೆಯ ಮುಖ್ಯವಾಗಿ ಇದನ್ನು ದಕ್ಷಿಣ ದಿಕ್ಕಿನಲ್ಲಿ ಇರಿಸಲೇಬಾರದು ಎಂಬ ಅರ್ಥ ಇದಲ್ಲ ಕೆಲವೊಂದಷ್ಟು ಜನರಿಗೆ ಈ ದಕ್ಷಿಣ ದಿಕ್ಕು ಶಾಪದಂತಾಗಿ ಇದ್ದರೆ ಇನ್ನು ಕೆಲವೊಂದಷ್ಟು ಜನರಿಗೆ ಈ ದಕ್ಷಿಣ ದಿಕ್ಕು ಅದೃಷ್ಟವನ್ನೇ ಕುಲಾಯಿಸು ವಂತಹ ದಿಕ್ಕಾಗಿರುತ್ತದೆ. ಇದು ವಾಸ್ತುಶಾಸ್ತ್ರದ ಪ್ರಕಾರದಲ್ಲಿ ದಕ್ಷಿಣ ದಿಕ್ಕಲ್ಲಿ ಪ್ರವೇಶ ದ್ವಾರ ಇದ್ದರೆ ಏನಾಗುತ್ತದೆ ಇಂದು ನಾವು ಮೇಲೆ ತಿಳಿದೆವು ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಸೂರ್ಯನು ದಕ್ಷಿಣ ದಿಕ್ಕಿನ ಕಡೆಗೆ ಬರುವಾಗ ಹೆಚ್ಚು ಪ್ರಖರತೆಯನ್ನು ಹೊಂದಿರುತ್ತಾನೆ. ಹಾಗಾಗಿ ದಕ್ಷಿಣ ದಿಕ್ಕನ್ನು ಶಿಖರ ಸ್ಥಾನ ಎಂದು ಕರೆಯಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಹಣದ ರಾಶಿ ನಿಮ್ಮದಾಗಬೇಕೇ ? ಮನೆಯ ಮುಂದೆ ಚಪ್ಪಲಿಗಳನ್ನು ಈ ರೀತಿ ಇಡಿ…….!!

 

ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತನ್ನ ಜೀವನದಲ್ಲಿ ನಾನು ಇದೇ ರೀತಿಯಾಗಿ ಇರಬೇಕು ನಾನು ಇದೇ ರೀತಿಯ ಮನೆಗಳಲ್ಲಿ ವಾಸ ಮಾಡಬೇಕು ಇಂತಹ ವಸ್ತುವನ್ನು ನಾನು ಬಳಸಬೇಕು ಎನ್ನುವಂತಹ ಹಂಬಲವನ್ನು ಹೊಂದಿರುತ್ತಾನೆ. ಆದರೆ ಪ್ರತಿಯೊಬ್ಬನು ಕೂಡ ಅದೇ ರೀತಿಯಾಗಿ ಜೀವನ ನಡೆಸಲು ಸಾಧ್ಯವಿಲ್ಲ ಅವರವರ ಲಾಭಕ್ಕೆ ತಕ್ಕಂತೆ ಅವರ ಹಣಕಾಸಿಗೆ ತಕ್ಕಂತೆ ಅವರು ತಮ್ಮ ಜೀವನವನ್ನು ನಡೆಸುತ್ತಿರುತ್ತಾರೆ.

ಆದರೆ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿಯೂ ಕೂಡ ಅವನು ತನ್ನ ಒಂದು ಸನ್ನಿವೇಶದಲ್ಲಾದರೂ ಸಹ ನಾನು ಅಂದುಕೊಂಡಂತೆ ಜೀವನ ನಡೆಸಬೇಕು ಎನ್ನುವಂತಹ ಆಸೆ ಮೂಡುವುದು ಸಹಜ ಇದು ಮನುಷ್ಯನ ಸಹಜ ಗುಣ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಅದೇ ರೀತಿಯಾಗಿ ನಾವು ನಮ್ಮ ಜೀವನದಲ್ಲಿ ಕೆಲವೊಂದಷ್ಟು ಯಶಸ್ಸನ್ನು ಪಡೆಯಬೇಕು ಎಂದರೆ ನಮ್ಮ ದಿನನಿತ್ಯದ ಜೀವನದಲ್ಲಾಗಿರ ಬಹುದು ನಮ್ಮ ನಡವಳಿಕೆಯಲ್ಲಾಗಿರಬಹುದು ಕೆಲವೊಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ.

ಈ ಸುದ್ದಿ ಓದಿ:- ಬಾತ್ ರೂಮ್ ಕ್ಲೀನ್ ಮಾಡುವ ಸುಲಭ ವಿಧಾನ.! 100% ಹೊಸದರಂತೆ ಕಾಣುತ್ತದೆ.!

ಹೌದು ಕೆಲವೊಂದು ಜನ ಇದರ ಬಗ್ಗೆ ನಂಬಿಕೆ ಇಡುವುದಿಲ್ಲ ಸಂಖ್ಯಾಶಾಸ್ತ್ರದ ಪ್ರಕಾರ ನಾವು ಕೆಲವೊಂದು ವಿಧಾನಗಳನ್ನು ನಮ್ಮ ಮನೆಯಲ್ಲಿ ಅನುಸರಿಸುವುದರಿಂದ ಅದು ನಮ್ಮ ಜೀವನದಲ್ಲಿ ಏಳಿಗೆಯನ್ನು ಯಶಸ್ಸನ್ನು ತಂದು ಕೊಡುತ್ತದೆ ಆದರೆ ಹೆಚ್ಚಿನ ಜನ ಇದೆಲ್ಲ ಬೂಟಾಟಿಕೆ ಇದೆಲ್ಲ ಏನು ನಡೆಯುವುದಿಲ್ಲ ಎನ್ನುವಂತಹ ಮಾತುಗಳನ್ನು ಹೇಳುತ್ತಿರುತ್ತಾರೆ.

ಆದರೆ ಪ್ರತಿಯೊಂದು ವಿಷಯಕ್ಕೂ ಕೂಡ ಅದರದೇ ಆದಂತಹ ಒಂದು ಬೆಲೆ ಇರುತ್ತದೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಹಣಕಾಸಿನ ಸಮಸ್ಯೆ ಉಂಟಾಗಬಾರದು ಎಂದರೆ ಈ ಒಂದು ಕೆಲಸವನ್ನು ಈ ರೀತಿ ಮಾಡಬೇಕಾಗುತ್ತದೆ.

ಹಾಗಾದರೆ ನಾವು ಯಾವ ಕೆಲಸವನ್ನು ಮಾಡಬೇಕು ನಮ್ಮ ಮನೆಯ ಮುಂಭಾಗದಲ್ಲಿ ನಾವು ಚಪ್ಪಲಿಗಳನ್ನು ಹೇಗೆ ಇಡಬೇಕು ಎನ್ನುವುದು ಕೂಡ ಈ ವಿಷಯಕ್ಕೆ ಸಂಬಂಧಿಸಿದೆ. ನಮ್ಮ ಹಣಕಾಸಿನ ಸಮಸ್ಯೆ ದೂರವಾಗುತ್ತದೆ ಎಂದರೆ ನಮ್ಮ ಜೀವನದಲ್ಲಿ ಹಣಕಾಸು ಯಾವಾಗಲೂ ಇರಬೇಕು ಯಾವುದೇ ರೀತಿ ಆರ್ಥಿಕ ಪರಿಸ್ಥಿತಿಗಳು ಬರಬಾರದು ಎಂದರೆ ಈ ಕೆಲವು ವಿಧಾನಗಳನ್ನು ನೀವು ನಿಮ್ಮ ಮನೆಯಲ್ಲಿ ಅನುಸರಿಸಬೇಕು ಅದೇನೆಂದರೆ.

ಈ ಸುದ್ದಿ ಓದಿ:- ಬಿಳಿ ಬಟ್ಟೆ ಮೇಲಿನ ಎಲ್ಲಾ ಕಲೆಗಳನ್ನು ಸುಲಭವಾಗಿ ತೆಗೆದುಹಾಕುವ ವಿಧಾನ ಇಲ್ಲಿದೆ ನೋಡಿ.!

* ಸದಾ ಕಾಲ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಧೂಳು ಕಸ ಇರದ ಹಾಗೆ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹಳ ಒಳ್ಳೆಯದು.
* ಮನೆಯ ಮುಂಭಾಗಲಿನಲ್ಲಿ ಯಾವುದೇ ಕಾರಣಕ್ಕೂ ಚಪ್ಪಲಿಗಳನ್ನು ಬಿಡಬೇಡಿ ಬದಲಿಗೆ ಅದನ್ನು ಸ್ವಲ್ಪ ದೂರದಲ್ಲಿಯೇ ಇಡುವುದು ಒಳ್ಳೆಯದು.
* ಸಂಜೆಯ ಸಮಯದಲ್ಲಿ ದೇವರ ಮನೆಯಲ್ಲಿ ಹಾಗೂ ತುಳಸಿ ಗಿಡದ ಮುಂದೆ ದೀಪವನ್ನು ಹಚ್ಚಿಡುವುದು ಒಳ್ಳೆಯದು.

* ಮನೆಯ ಮುಂಭಾಗಿಲನ್ನು ಸದಾ ಕಾಲ ಸ್ವಚ್ಛವಾಗಿ ಇಡುವಂತೆ ಪ್ರತಿನಿತ್ಯ ಹೊಸ್ತಿಲನ್ನು ತೊಳೆದು ರಂಗೋಲಿ ಬಿಟ್ಟು ಪೂಜೆ ಮಾಡು ವುದು ಹಾಗೂ ಹೊಸ್ತಿಲಿಗೆ ಎರಡು ಹೂಗಳನ್ನು ಇಡುವುದು ಕಡ್ಡಾಯ ವಾಗಿ ಮಾಡಲೇಬೇಕು. ಈ ರೀತಿ ಮಾಡುವುದರಿಂದ ಸಂಜೆಯ ಸಮಯದಲ್ಲಿ ಯಾವುದಾದರೂ ಒಂದು ದೈವಿಕ ಶಕ್ತಿ ನಮ್ಮ ಮನೆಗೆ ಪ್ರವೇಶಿಸುತ್ತಿರುತ್ತದೆ ಇಂತಹ ಒಂದು ಸಂದರ್ಭದಲ್ಲಿ ತಾಯಿ ಲಕ್ಷ್ಮೀದೇವಿಯು ಕೂಡ ನಮಗೆ ತಿಳಿಯದ ರೀತಿ ನಮ್ಮ ಮನೆಯನ್ನು ಪ್ರವೇಶಿಸುತ್ತಾಳೆ.

ಆದ್ದರಿಂದ ಇಂತಹ ಕೆಲವೊಂದಷ್ಟು ಒಳ್ಳೆಯ ಅಭ್ಯಾಸಗಳನ್ನು ಮಾಡಿಕೊಳ್ಳುವುದರಿಂದ ನಿಮ್ಮ ಮನೆಗೆ ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ಎನ್ನುವುದು ಆಗುತ್ತದೆ ಇದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳೆಲ್ಲವೂ ಕೂಡ ದೂರವಾಗುತ್ತದೆ.

ಬಾತ್ ರೂಮ್ ಕ್ಲೀನ್ ಮಾಡುವ ಸುಲಭ ವಿಧಾನ.! 100% ಹೊಸದರಂತೆ ಕಾಣುತ್ತದೆ.!

ಪ್ರತಿನಿತ್ಯ ನಾವು ಬಾತ್ರೂಮ್ ಅನ್ನು ಸ್ವಚ್ಛ ಮಾಡಲು ಸಾಧ್ಯವಿಲ್ಲ ಏಕೆ ಎಂದರೆ ಪ್ರತಿನಿತ್ಯ ಅದನ್ನು ಉಜ್ಜುತ್ತಾ ಕುಳಿತುಕೊಂಡರೆ ಬೇರೆ ಕೆಲಸ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗೆಂದ ಮಾತ್ರಕ್ಕೆ ಪ್ರತಿನಿತ್ಯವೂ ಕೂಡ ಅದರಲ್ಲಿ ಕೊಳೆ ಇರುತ್ತದೆ ಎಂಬ ಅರ್ಥ ಅಲ್ಲ. ಬದಲಿಗೆ ಬೇರೆ ಕೆಲಸಗಳು ಇರುವುದರಿಂದ ನಾವು ದೊಡ್ಡ ದೊಡ್ಡ ಕೆಲಸಗಳನ್ನು ವಾರಕ್ಕೆ ಒಮ್ಮೆ ಅಥವಾ 15 ದಿನಕ್ಕೆ ಒಮ್ಮೆ ಸ್ವಚ್ಛ ಮಾಡುತ್ತೇವೆ.

ಅದೇ ರೀತಿಯಾಗಿ ನಮ್ಮ ಬಾತ್ರೂಮ್ ಅನ್ನು ಸಹ ನಾವು ಒಂದು ವಾರಕ್ಕೆ ಅಥವಾ ಹತ್ತು ದಿನಕ್ಕೆ ಒಮ್ಮೆ ಕ್ಲೀನ್ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಬಾತ್ರೂಮ್ ಸಂಪೂರ್ಣವಾಗಿ ಅಶುಚಿಯಿಂದ ಕೂಡಿರುತ್ತದೆ ಎಂದೇ ಹೇಳಬಹುದು.

ಆದ್ದರಿಂದ ಪ್ರತಿಯೊಬ್ಬರ ಮನೆಯಲ್ಲಿರುವಂತಹ ಬಾತ್ರೂಮ್ ಅನ್ನು ವಾರಕ್ಕೆ ಒಮ್ಮೆಯಾದರೂ ಸಂಪೂರ್ಣವಾಗಿ ಸ್ವಚ್ಛ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಅಲ್ಲಿ ಕೆಲವೊಂದಷ್ಟು ಕ್ರಿಮಿ ಕೀಟಗಳು ಉತ್ಪತ್ತಿಯಾಗಿ ಅದರಿಂದ ನಮಗೆ ಆರೋಗ್ಯದಲ್ಲಿ ತೊಂದರೆಗಳು ಉಂಟಾಗುವ ಸಾಧ್ಯತೆ ಇರುತ್ತದೆ.

ಈ ಸುದ್ದಿ ಓದಿ:- ನಿಶ್ಯಕ್ತಿ, ಸುಸ್ತು, ಕಣ್ಣು ಉರಿ, ಏನೇ ಇರಲಿ ಈ ಮನೆ ಮದ್ದು ಬಳಸಿ ತಕ್ಷಣವೇ ಕಡಿಮೆಯಾಗುತ್ತದೆ.!

ಆದ್ದರಿಂದ ನಾವು ನಮ್ಮ ಬಾತ್ರೂಮ್ ಅನ್ನು ಆದಷ್ಟು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ. ಇನ್ನು ಕೆಲವೊಂದಷ್ಟು ಜನರ ಮನೆಯಲ್ಲಿ ಬಾತ್ರೂಮ್ ಅನ್ನು ಎಷ್ಟೇ ಸ್ವಚ್ಛ ಮಾಡಿದರು ಕೂಡ ಅಲ್ಲಿ ಕೆಲವೊಂದು ಕಲೆಗಳು ಹಾಗೆ ಉಳಿದಿರುತ್ತದೆ. ಪ್ರತಿನಿತ್ಯ ನಾವು ಬಾತ್ರೂಮ್ ನಲ್ಲಿ ನೀರನ್ನು ಬಳಸುತ್ತಿರುವುದ ರಿಂದ ನೀರು ಪದೇ ಪದೇ ಬೀಳುವುದರಿಂದ ಆ ಸ್ಥಳದಲ್ಲಿ ಒಂದು ರೀತಿಯ ಕೊಳೆ ಇರುತ್ತದೆ.

ಅದನ್ನು ಹೋಗಲಾಡಿಸುವುದಕ್ಕೆ ಹಾಗೂ ಬಾತ್ರೂಮ್ ಟೈಲ್ಸ್ ಗಳಲ್ಲಿ ಇರುವಂತಹ ಕೊಳೆಯನ್ನು ದೂರ ಮಾಡುವುದಕ್ಕೆ ಈಗ ನಾವು ಹೇಳುವಂತಹ ಈ ಒಂದು ದ್ರವವನ್ನು ಹಚ್ಚಿದರೆ ಸಾಕು. ನಿಮ್ಮ ಬಾತ್ರೂಮ್ ಫಳಫಳನೆ ಹೊಳೆಯುತ್ತದೆ. ಹಾಗಾದರೆ ಬಾತ್ರೂಮ್ ಅನ್ನು ಸಂಪೂರ್ಣವಾಗಿ ಸ್ವಚ್ಛ ಮಾಡುವುದು ಹೇಗೆ ಅದನ್ನು ಸ್ವಚ್ಛ ಮಾಡುವುದಕ್ಕೆ ಯಾವ ಕೆಲವು ವಸ್ತುಗಳು ಬೇಕಾಗುತ್ತದೆ ಹಾಗೂ ಯಾವ ವಿಧಾನವನ್ನು ಅನುಸರಿಸುವುದರ ಮೂಲಕ ಇಡೀ ಬಾತ್ರೂಮ್ ಅನ್ನು ಸ್ವಚ್ಛ ಮಾಡಬಹುದು ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ.

ಇದನ್ನು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು
* 3 ರಿಂದ 4 ನಿಂಬೆಹಣ್ಣು
* 2 ಚಮಚ ಪುಡಿ ಉಪ್ಪು
* 1 ಚಮಚ ಅಡುಗೆ ಸೋಡಾ
* 3 ಚಮಚ ಡಿಟರ್ಜೆಂಟ್ ಪೌಡರ್
ಇಷ್ಟನ ಸಹ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳ ಬೇಕು ಆನಂತರ ಇದನ್ನು ತಣ್ಣಗಾಗಲು ಬಿಟ್ಟು.

ಈ ಸುದ್ದಿ ಓದಿ:- ಹಳೆ ಸೀರೆಯಲ್ಲಿ ಒಂದು ರೂಪಾಯಿ ಖರ್ಚು ಇಲ್ಲದೆ ಡೋರ್ ಮ್ಯಾಟ್ ತಯಾರಿಸಿ

ಆನಂತರ ಈ ಒಂದು ನೀರನ್ನು ನಿಮ್ಮ ಇಡೀ ಬಾತ್ರೂಮ್ ಟೈಲ್ಸ್ ಮೇಲ್ಭಾಗಕ್ಕೆ ಹಾಗೂ ಕೆಳಗಡೆ ಎಲ್ಲದಕ್ಕೂ ಹಾಕಿ ಒಂದು ಗಂಟೆ ಸಮಯ ಹಾಗೆ ಬಿಡಬೇಕು. ಆನಂತರ ಒಂದು ಬ್ರಷ್ ಸಹಾಯದಿಂದ ಎಲ್ಲವನ್ನು ಸಹ ಉಜ್ಜಿದರೆ ಸಾಕು ಟೈಲ್ಸ್ ಮೇಲೆ ಇರುವಂತಹ ಯಾವುದೇ ಕೊಳೆ ಇದ್ದರೂ ಅದು ಸಂಪೂರ್ಣವಾಗಿ ಸುಲಭವಾಗಿ ಹೋಗುತ್ತದೆ.

ಹೆಚ್ಚಿನ ಶ್ರಮ ಪಡುವ ಅವಶ್ಯಕತೆ ಇಲ್ಲ. ಅದರಲ್ಲೂ ಮೇಲೆ ಹೇಳಿದ ಇಷ್ಟೂ ಪದಾರ್ಥಗಳು ಕೂಡ ಸಾಮಾನ್ಯವಾಗಿ ನಿಮ್ಮ ಮನೆಯಲ್ಲಿ ಇದ್ದೇ ಇರುತ್ತದೆ. ಆದ್ದರಿಂದ ಈ ಒಂದು ವಿಧಾನವನ್ನು ಅನುಸರಿಸುವುದರ ಮೂಲಕ ನೀವು ಸುಲಭವಾಗಿ ನಿಮ್ಮ ಇಡೀ ಬಾತ್ರೂಮ್ ಅನ್ನು ಯಾವುದೇ ರೀತಿಯ ಶ್ರಮ ಪಡದೆ ಸುಲಭವಾಗಿ ಮಾಡಬಹುದು. ಈ ಒಂದು ವಿಧಾನ ಬಹಳ ಸುಲಭವಾಗಿದ್ದು ಮಹಿಳೆಯರಿಗೆ ಇದು ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು.

ಬಿಳಿ ಬಟ್ಟೆ ಮೇಲಿನ ಎಲ್ಲಾ ಕಲೆಗಳನ್ನು ಸುಲಭವಾಗಿ ತೆಗೆದುಹಾಕುವ ವಿಧಾನ ಇಲ್ಲಿದೆ ನೋಡಿ.!

 

ಬಿಳಿ ಬಣ್ಣದ ಬಟ್ಟೆಗಳು ಒಗೆಯುತ್ತಾ ದಿನೇ ದಿನೇ ತನ್ನ ಕಲೆಯನ್ನು ಕಳೆದುಕೊಳ್ಳುತ್ತದೆ. ಅಂದರೆ ಬಟ್ಟೆಯಲ್ಲಿ ಒಂದು ರೀತಿಯ ಹೊಳಪು ಕಡಿಮೆಯಾಗುತ್ತಾ ಬರುತ್ತದೆ. ಇದರಿಂದಲೇ ಹೆಚ್ಚಿನ ಜನ ಬಿಳಿಯ ಬಟ್ಟೆಗಳನ್ನು ಧರಿಸುವುದಕ್ಕೆ ಇಷ್ಟಪಡುವುದಿಲ್ಲ. ಆದರೆ ಈ ದಿನ ನಾವು ಹೇಳುವಂತಹ ಈ ಒಂದು ಸುಲಭವಾದಂತಹ ವಿಧಾನವನ್ನು ಅನುಸರಿಸಿದರೆ ನೀವು ಬಿಳಿ ಬಣ್ಣದ ಬಟ್ಟೆಯನ್ನು ಧರಿಸದೆ ಹಾಗೆ ಇಟ್ಟಿದ್ದರೆ ಅದನ್ನು ಮತ್ತೆ ಪುನರ್ ಬಳಕೆ ಮಾಡಬಹುದು.

ಅಂದರೆ ಈಗ ನಾವು ಹೇಳುವ ಈ ವಿಧಾನವನ್ನು ಅನುಸರಿಸುವುದರ ಮೂಲಕ ಬಿಳಿಯ ಬಟ್ಟೆಯ ಮೇಲೆ ಇರುವ ಎಲ್ಲಾ ಕಲೆಗಳನ್ನು ಸಹ ಸುಲಭವಾಗಿ ತೆಗೆದುಹಾಕಬಹುದು. ಹಾಗಾದಈ ಈ ದಿನ ಕೇವಲ 10 ರೂಪಾಯಿಗೆ ಸಿಗುವಂತಹ ಈ ಒಂದು ಪದಾರ್ಥವನ್ನು ಉಪಯೋಗಿಸಿ ಹೇಗೆ ಬಿಳಿ ಬಟ್ಟೆ ಮೇಲೆ ಆಗಿರುವಂತಹ ಕಲೆಗಳನ್ನು ಸುಲಭವಾಗಿ ತೆಗೆಯಬಹುದು ಆ ವಸ್ತು ಯಾವುದು ಅದನ್ನು ಯಾವ ವಿಧಾನ ಅನುಸರಿಸಿ ನಾವು ಬಟ್ಟೆಯನ್ನು ಮೊದಲಿನಂತೆ ಸ್ವಚ್ಛವಾಗಿ ಮಾಡಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿ ಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:- ಹಿಡಿ ಅಕ್ಕಿಯಿಂದ ಹೀಗೆ ಮಾಡಿ ರಾತ್ರೋ ರಾತ್ರಿ ನಿಮ್ಮ ಅದೃಷ್ಟವೇ ಬದಲಾಗುತ್ತೆ.!

ಈ ಬಟ್ಟೆಯನ್ನು ಸುಲಭವಾಗಿ ಶುಚಿ ಮಾಡುವುದಕ್ಕೆ ಬೇಕಾಗಿರುವ ಪದಾರ್ಥಗಳು ಯಾವುದು ಎಂದು ನೋಡುವುದಾದರೆ
* 2 ಚಮಚ ಬಟ್ಟೆ ಸೋಡಾ
* ಒಂದು ಚಮಚ ಡಿಟರ್ಜೆಂಟ್ ಪೌಡರ್
ಈ ಎರಡು ಪದಾರ್ಥ ಇದ್ದರೆ ಸಾಕು ನೀವು ನಿಮ್ಮ ಬಿಳಿಯ ಬಟ್ಟೆಯನ್ನು ಸುಲಭವಾಗಿ ಯಾವುದೇ ರೀತಿಯ ಕಷ್ಟಪಡದೆ ಸುಲಭವಾಗಿ ಸ್ವಚ್ಛ ಮಾಡಬಹುದು ಹಾಗಾದರೆ ಇವೆರಡನ್ನು ಉಪಯೋಗಿಸಿ ಹೇಗೆ ಸ್ವಚ್ಛ ಮಾಡುವುದು ಎಂದು ಈ ಕೆಳಗೆ ತಿಳಿಯೋಣ.

ಮೊದಲು ಒಂದು ಅಗಲವಾಗಿರುವಂತಹ ಪ್ಲಾಸ್ಟಿಕ್ ಟಬ್ ತೆಗೆದುಕೊಳ್ಳ ಬೇಕು ಅದರ ಒಳಗೆ ಸ್ವಲ್ಪ ನೀರನ್ನು ಹಾಕಿ ಅದಕ್ಕೆ ಮೇಲೆ ಹೇಳಿದ ಪದಾರ್ಥಗಳನ್ನು ಹಾಕಿ ಅದನ್ನು ಒಂದು ಸ್ಟಿಕ್ ಸಹಾಯದಿಂದ ಕರಗಿಸಬೇಕು ಏಕೆಂದರೆ ಇವೆರಡು ಪದಾರ್ಥ ಮಿಶ್ರಣ ಆದ ತಕ್ಷಣ ಆ ನೀರು ಬಿಸಿಯಾಗಿ ಬದಲಾಗುತ್ತದೆ.

ಆದ್ದರಿಂದ ಈ ನೀರನ್ನು ಯಾವುದೇ ಕಾರಣಕ್ಕೂ ಕೈ ಹಾಕಿ ಮುಟ್ಟಬೇಡಿ ಅದೇ ರೀತಿಯಾಗಿ ಈ ನೀರಿನಲ್ಲಿ ಬಟ್ಟೆಯನ್ನು ಒಂದು ಕಡೆಯಿಂದ ಮುಳುಗಿಸುತ್ತ ಒಂದು ಸ್ಟಿಕ್ ಸಹಾಯದಿಂದ ಅದರ ಒಳಗಡೆ ಹಾಕಿ ಹಾಗೆ ಒಂದು ಗಂಟೆಗಳ ತನಕ ಬಿಡಬೇಕು ಈ ರೀತಿ ಇಟ್ಟ ನಂತರ ಅದೇ ಸ್ಟಿಕ್ ಸಹಾಯದಿಂದ ಅದನ್ನು ಹಿಂದೆ ಮುಂದೆ ಮಾಡುತ್ತಾ 5 ರಿಂದ 10 ನಿಮಿಷ ಇದೇ ವಿಧಾನ ಅನುಸರಿಸಬೇಕು.

ಈ ಸುದ್ದಿ ಓದಿ:- ಒಂದೇ ಕ್ಷಣದಲ್ಲಿ ಜಿಪ್ ರಿಪೇರಿ ಮಾಡುವ ವಿಧಾನ.! ಬಟ್ಟೆ, ಬ್ಯಾಗ್ ಪರ್ಸ್ ಯಾವುದೇ ಜಿಪ್ ಇರಲಿ ರೆಡಿ ಆಗುತ್ತೆ.!

ಆನಂತರ ಆ ನೀರಿನಲ್ಲಿ ಕೊಳೆ ಇರುವ ಬಟ್ಟೆಯ ಅಂಶ ಬಿಡುತ್ತಾ ಹೋಗುತ್ತದೆ. ನಂತರ ಆ ಒಂದು ಬಟ್ಟೆಯನ್ನು ಇನ್ನೊಂದು ಪಾತ್ರೆಯಲ್ಲಿ ತಣ್ಣೀರನ್ನು ಹಾಕಿ ಅದರಲ್ಲಿ ಅದ್ದಿ ತೆಗೆಯಬೇಕು ಈ ರೀತಿ ಮಾಡುವುದರಿಂದ ನಿಮ್ಮ ಬಿಳಿಯ ಬಟ್ಟೆಯಲ್ಲಿರುವಂತಹ ಕೊಳೆ ಎಲ್ಲವೂ ಕೂಡ ಸಂಪೂರ್ಣವಾಗಿ ಆಚೆ ಬರುತ್ತದೆ.

ಇದರಲ್ಲಿ ಇರುವಂತಹ ಎರಡು ಅಂಶವು ಬಿಳಿಯ ಬಟ್ಟೆಯ ಮೇಲೆ ಇರುವಂತಹ ಕೊಳೆಯನ್ನು ತೆಗೆಯುತ್ತದೆ. ಇದರಿಂದ ಯಾವುದೇ ರೀತಿಯ ಕಷ್ಟಪಡದೆ ಉಜ್ಜಿ ಕೊಳೆ ಹೋಗಿಸುವಂತಹ ಪರಿಸ್ಥಿತಿ ಇರುವುದಿಲ್ಲ. ಕೇವಲ ಒಂದು ಗಂಟೆ ಮೇಲೆ ಹೇಳಿದ ನೀರಿನಲ್ಲಿ ಬಿಟ್ಟರೆ ಸಾಕು ನಿಮ್ಮ ಬಟ್ಟೆಯಲ್ಲಿರುವಂತಹ ಕೊಳೆ ಎಲ್ಲವೂ ಕೂಡ ಸಂಪೂರ್ಣವಾಗಿ ಆಚೆ ಹೋಗುತ್ತದೆ.

ಆದ್ದರಿಂದ ಮನೆಯಲ್ಲಿ ಇರುವಂತಹ ಮಹಿಳೆಯರು ಬಿಳಿ ಬಟ್ಟೆಯನ್ನು ಒಗೆಯುವಂತಹ ಸಂದರ್ಭದಲ್ಲಿ ಈ ವಿಧಾನಗಳನ್ನು ಅನುಸರಿಸುವುದು ತುಂಬಾ ಮುಖ್ಯ ಇದು ಅವರಿಗೆ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು.

ರೈತರಿಗೆ ಗುಡ್ ನ್ಯೂಸ್.!

 

ರೈತರಿಗೆ ರೈತ ಕುಟುಂಬದವರಿಗೆ ಗುಡ್ ನ್ಯೂಸ್ ಬಂದಿದ್ದು ವಿವಿಧ ಯೋಜನೆಗಳ ಅಡಿಯಲ್ಲಿ ಎಲ್ಲಾ ರೈತರಿಗೆ ತೆಂಗು ಸಸಿ ನಾಟಿ ನಿರ್ವಹಣೆಗೆ ಸಹಾಯಧನ. ಕೃಷಿ ಹೊಂಡ ನಿರ್ಮಾಣ, ಬದುಗಳ ನಿರ್ಮಾಣ, ಕೊಳವೆ ಬಾವಿ ಮರು ಪೂರ್ಣ ಮಾಡುವುದಕ್ಕೆ ಹಣ ಸಹಾಯಧನ ಸೇರಿದಂತೆ, ಈರುಳ್ಳಿ ಶೇಖರಣ ಘಟಕ ನಿರ್ಮಾಣ, ನೆರಳು ಪರದೆ‌.

ಪ್ಯಾಕ್ ಹೌಸ್ ಮತ್ತು ತಳ್ಳುವ ಗಾಡಿ ಹೀಗೆ ವಿವಿಧ ಘಟಕಗಳಿಗೆ ಹೀಗೆ ಎಲ್ಲಾ ವರ್ಗದ ರೈತರಿಗೆ ಶೇಕಡ 50ರಷ್ಟು ಲಭ್ಯತೆಯ ಮೇರೆಗೆ ಸಹಾಯಧನ ನೀಡಲು ಹೊಸ ಅರ್ಜಿಗಳನ್ನು ಕರೆಯಲಾಗಿದೆ. ಹೌದು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಹನಿ ನೀರಾವರಿ ಕಾರ್ಯಕ್ರಮದ ಅಡಿ ಸಹಾಯಧನವನ್ನು ನೀಡಲಾಗುತ್ತದೆ.

ಈ ಸುದ್ದಿ ಓದಿ:-ನಿಶ್ಯಕ್ತಿ, ಸುಸ್ತು, ಕಣ್ಣು ಉರಿ, ಏನೇ ಇರಲಿ ಈ ಮನೆ ಮದ್ದು ಬಳಸಿ ತಕ್ಷಣವೇ ಕಡಿಮೆಯಾಗುತ್ತದೆ.!

ಸಾಮಾನ್ಯ ವರ್ಗದ ರೈತರಿಗೆ ಹೊಸದಾಗಿ ಅಳವಡಿಸುವ ಫಲಾನುಭವಿ ಗಳಿಗೆ ಶೇಕಡ 75ರಂತೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಶೇಕಡ 90ರಂತೆ ಸಹಾಯಧನವನ್ನು ವಿತರಿಸಲಾಗುವುದು. ಮೆಘ ಮೈಕ್ರೋ ಅಗ್ರಿ ಆರ್‌ಟಿ ಸಿಸ್ಟಮ್ ಕಾರ್ಯಕ್ರಮದ ಅಡಿ ಅನುಷ್ಠಾನಗೊಳಿಸಲಾಗುತ್ತಿರುವ ತೋಟಗಾರಿಕೆ ಬೆಳೆಗಳಾದ.

ಮಾವು, ಸೀತಾಫಲ, ಸೀಬೆಹಣ್ಣು, ಗೇರೆ ಹಣ್ಣು, ಹುಣಸೆಹಣ್ಣು, ನೇರಳೆ ಮತ್ತು ಎಳನೀರು ತೆಂಗಿನಕಾಯಿ ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮ ಮತ್ತು ಬಯೋ ಡೈಜಿಸ್ಟರ್ ಮತ್ತು ಅರಣ್ಯ ಬೆಳೆಗಳಾದ ಸಾಗುವಾನಿ, ಮಹಾಗನಿ, ಮತ್ತು ಶ್ರೀಗಂಧ ಬೆಳೆಯುವು ದಕ್ಕೂ ಕೂಡ ಅರ್ಜಿಯನ್ನು ಪ್ರಾರಂಭಿಸಲಾಗಿದೆ.

ಹೀಗೆ ಮೇಲ್ಕಂಡ ಎಲ್ಲ ಯೋಜನೆಗಳ ಅಡಿಯಲ್ಲಿ ಆಸಕ್ತ ಎಲ್ಲಾ ರೈತ ಫಲಾನುಭವಿಗಳು ಈ ಯೋಜನೆಗಳ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಆಸಕ್ತ ರೈತರು ಹಾಗೂ ರೈತರ ಕುಟುಂಬಕ್ಕೆ ಸೇರಿದವರು ಹಾಗೂ ರೈತ ಬಾಂಧವರು ನಿಮ್ಮ ಜಿಲ್ಲೆಯ ಅಥವಾ ನಿಮ್ಮ ತಾಲೂಕಿನ ತೋಟಗಾರಿಕೆ ಇಲಾಖೆ ಅಥವಾ ನಿಮಗೆ ಸಂಬಂಧಪಟ್ಟ ನಿಮ್ಮ ತಾಲೂಕಿನ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಈ ಸುದ್ದಿ ಓದಿ:-ಹಳೆ ಸೀರೆಯಲ್ಲಿ ಒಂದು ರೂಪಾಯಿ ಖರ್ಚು ಇಲ್ಲದೆ ಡೋರ್ ಮ್ಯಾಟ್ ತಯಾರಿಸಿ

ಆದ್ದರಿಂದ ಯಾರೆಲ್ಲ ರೈತರು ಈ ಮೇಲೆ ಹೇಳಿದ ಇಷ್ಟು ಬೆಳೆಗಳನ್ನು ಬೆಳೆಯಬೇಕು ಎಂದು ಆಸಕ್ತಿ ಇದ್ದರೆ ಅವರು ಕೂಡಲೇ ಈಗ ನಾವು ಹೇಳಿದ ಈ ಮಾಹಿತಿಯನ್ನು ಅನುಸರಿಸುವುದರ ಮೂಲಕ ಆ ಒಂದು ಸ್ಥಳಗಳಿಗೆ ಹೋಗಿ ಎಲ್ಲ ಮಾಹಿತಿಗಳನ್ನು ತೆಗೆದುಕೊಂಡು ಆನಂತರ ನೀವು ಈ ಬೆಳೆಗಳನ್ನು ಬೆಳೆಯುವುದರ ಮೂಲಕ ಇನ್ನು ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ.

ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಈ ಎಲ್ಲಾ ರೀತಿಯ ಬೆಳೆಗಳನ್ನು ಬೆಳೆಯಲು ಸಾಧ್ಯವಿಲ್ಲ ಅವರ ಭೂಮಿಗೆ ತಕ್ಕಂತೆ ಯಾವ ಬೆಳೆಯನ್ನು ಬೆಳೆದರೆ ಅವರಿಗೆ ಲಾಭ ಉಂಟಾಗುತ್ತದೆ ಹಾಗೂ ಯಾವ ಸ್ಥಳದಲ್ಲಿ ಯಾವ ಬೆಳೆಗಳನ್ನು ಬೆಳೆಯಬೇಕು ಎನ್ನುವುದನ್ನು ಸಹ ಕೃಷಿ ಅಧಿಕಾರಿಗಳನ್ನು ಕೇಳಿ ತಿಳಿದುಕೊಂಡು ಆನಂತರ ನೀವು ಅಂದುಕೊಂಡಂತೆ ಬೆಳೆಗಳನ್ನು ಬೆಳೆಯುವುದರ ಮೂಲಕ ಅತಿಹೆಚ್ಚಿನ ಲಾಭವನ್ನು ಸಹ ಪಡೆಯಬಹುದು.

ಆದ್ದರಿಂದ ಪ್ರತಿಯೊಬ್ಬ ರೈತರು ಕೂಡ ಈ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಇದರ ಜೊತೆಗೆ ಪ್ರತಿಯೊಬ್ಬ ರೈತರು ಕೂಡ ಇಂತಹ ಕೆಲವೊಂದಷ್ಟು ಪ್ರಯೋಜನ ಗಳನ್ನು ಸದುಪಯೋಗಪಡಿಸಿಕೊಳ್ಳುವುದರ ಮೂಲಕ ತಮ್ಮ ಜೀವನ ದಲ್ಲಿ ಇನ್ನೂ ಹೆಚ್ಚಿನ ಲಾಭವನ್ನು ಪಡೆದು ತಮ್ಮ ಜೀವನದಲ್ಲಿ ಅಭಿವೃದ್ಧಿ ಯನ್ನು ಪಡೆಯಬಹುದಾಗಿದೆ ಎಂದೇ ತಿಳಿಸಲಾಗಿದೆ.

ಈ ಸುದ್ದಿ ಓದಿ:-ರೇಷ್ಮೆ ಸೀರೆ ಮೇಲೆ ಎಣ್ಣೆ ಕಲೆ ತೆಗೆಯುವ ಸುಲಭ ವಿಧಾನ.!

ಒಟ್ಟಾರೆಯಾಗಿ ಈ ಒಂದು ಯೋಜನೆಯ ಉದ್ದೇಶ ಏನೆಂದರೆ ಪ್ರತಿಯೊಬ್ಬ ರೈತರು ಕೂಡ ಯಾವುದೇ ರೀತಿಯ ತೊಂದರೆಯನ್ನು ಅನುಭವಿಸಬಾರದು ಅವರು ಕೂಡ ಎಲ್ಲರಂತೆ ನೆಮ್ಮದಿಯ ಜೀವನವನ್ನು ನಡೆಸಬೇಕು ಎಲ್ಲದರಲ್ಲಿ ಯೂ ಕೂಡ ಲಾಭವನ್ನು ಪಡೆಯಬೇಕು ಎನ್ನುವುದೇ ಈ ಯೋಜನೆಯ ಉದ್ದೇಶವಾಗಿದೆ.

ಬೆಂಗಳೂರು ಸಾರಿಗೆ ವ್ಯವಸ್ಥೆಗೆ ಸಂಸದ ಪಿ.ಸಿ ಮೋಹನ್​ ಭರಪೂರ ಕೊಡುಗೆ

 

ಬೆಂಗಳೂರು ಸೆಂಟ್ರಲ್ ಲೋಕ ಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಕಣಕ್ಕೆ ಇಳಿದಿರುವ ಹಾಲಿ ಸಂಸದ ಪಿ. ಸಿ ಮೋಹನ್ ಅವರು ಬೆಂಗಳೂರು ಅಭಿವೃದ್ಧಿಗಾಗಿ ಕಳೆದ 15 ವರ್ಷಗಳಲ್ಲಿ ಭರಪೂರ ಕೊಡುಗೆಗಳನ್ನು ನೀಡಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೇ. ಪಿ. ಸಿ ಮೋಹನ ಅವರು ಅತಿ ಹೆಚ್ಚು ಆದ್ಯತೆ ಕೊಟ್ಟಿರುವುವು ಮೂಲ ಸೌಕರ್ಯ ಅಭಿವೃದ್ದಿಗೆ. ಅಗತ್ಯ ಸೌಕರ್ಯಗಳನ್ನು ನೀಡಲು ಅವರು ದಣಿವರಿಯದೇ ದುಡಿದಿದ್ದಾರೆ.

ಬೆಂಗಳೂರು ಮಹಾನಗರದ ಸಂಚಾರದ ಜೀವನಾಡಿಯಾಗಿರುವ ಮೆಟ್ರೋ ರೈಲು ಯೋಜನೆಗಳಿಗೆ ಅವರು ಅತಿ ಹೆಚ್ಚು ಆದ್ಯತೆ ಕೊಟ್ಟಿದ್ದಾರೆ. ಐಟಿ ಉದ್ಯೋಗಿಗಳು ಸೇರಿದಂತೆ ಎಲ್ಲ ಸ್ತರದ ಜನರ ಪ್ರಯಾಣವನ್ನು ಅತ್ಯಂತ ಸರಳ ಹಾಗೂ ಸಲಭಗೊಳಿಸಿದ್ದಾರೆ.

ಸಬ್ ಅರ್ಬನ್ ರೈಲಿನಂತಹ ಯೋಜನೆಗಳನ್ನು ಪ್ರತಿಪಾದಿಸುವ ಮೂಲಕ ಬೆಂಗಳೂರಿನ ಹೊರ ವಲಯ ಹಾಗೂ ನಗರದ ಸುತ್ತಲಿನ ಪ್ರಯಾಣವನ್ನು ಹೆಚ್ಚು ಅಗ್ಗದಲ್ಲಿ ಸಿಗುವಂತೆ ಮಾಡಿದ್ದಾರೆ. ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲದೇ ಬೆಂಗಳೂರು ನಗರದೊಳಗೆ ಸುಸಜ್ಜಿತ ರೈಲ್ವೆ ನಿಲ್ದಾಣಗಳು ಮತ್ತು ಅತ್ಯುತ್ತಮ ಗುಣಮಟ್ಟದ ಹೆದ್ದಾರಿಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ.

ಎಲೆಕ್ಟ್ರಿಕ್ ಬಸ್ಸುಗಳು ಬೆಂಗಳೂರಿಗೆ ಅನಿವಾರ್ಯವಾಗಿದ್ದವು. ಅವುಗಳನ್ನು ಜಾರಿಗೆ ತರುವಲ್ಲೂ ಪಿ. ಸಿ ಮೋಹನ್​ ಅವರು ಶ್ರಮವೂ ದೊಡ್ಡದು. ಅಗತ್ಯವಿದ್ದಲ್ಲಿ ಸ್ಕೈವಾಕ್​ಗಳು,, ದಟ್ಟಣೆಯನ್ನು ಕಡಿಮೆ ಮಾಡಲು ಫ್ಲೈಓರ್​ಗಳ ನಿರ್ಮಾಣ ಮಾಡುವಲ್ಲಿ ನಾನು ಕೆಲಸ ಮಾಡಿದ್ದೇನೆ” ಎಂದು ಪಿಸಿ ಮೋಹನ್​ ಅವರು ವಿಶ್ವಾಸದಿಂದ ಹೇಳಿದ್ದೇನೆ.

ವೃಶ್ಚಿಕ ರಾಶಿಯವರಿಗೆ ಗುರುಬಲ ಆರಂಭ.! ಏನೆಲ್ಲಾ ಯೋಗಗಳಿವೆ ನೋಡಿ.!

 

ವೃಶ್ಚಿಕ ರಾಶಿಯವರಿಗೆ ಮೇ 1ನೇ ತಾರೀಖಿನಿಂದ ಗುರು ಬಲ ಪ್ರಾರಂಭವಾಗುತ್ತಿದೆ. ಹಾಗೂ ಮುಂದಿನ ವರ್ಷ 2025 ಮೇ 1ನೇ ವಾರದ ತನಕ ಗುರುಬಲ ಇರುವಂತದ್ದು. ಒಂದು ವರ್ಷ ಸುಧೀರ್ಘ ವಾದಂತಹ ಗುರುಬಲ ಇರುತ್ತದೆ. ಕೃತಿಕ ನಕ್ಷತ್ರ ಮೊದಲನೇ ಪಾದ ಮೇಷ ರಾಶಿಯಿಂದ ಗುರು ಗ್ರಹ ಕೃತಿಕ ನಕ್ಷತ್ರ ಎರಡನೇ ಪಾದ ವೃಷಭ ರಾಶಿಗೆ ಗುರು ಸಂಚಾರವಾಗುತ್ತಾ ಇದೆ.

ಹಾಗಾದರೆ ನೀವು ಯಾವ ರೀತಿಯಲ್ಲಿ ಅಭಿವೃದ್ಧಿಯನ್ನು ಹೊಂದುತ್ತೀರಿ ಹಾಗೂ ಯಾವ ಯಾವ ರೀತಿ ಪರಿಹಾರವನ್ನು ಮಾಡಿಕೊಳ್ಳಬೇಕು. ಅದರಲ್ಲೂ ಜೀವನದಲ್ಲಿ ಇದರಾಗುವಂತಹ ಯಾವುದೇ ಕಷ್ಟಗಳನ್ನು ದೂರ ಮಾಡಿಕೊಳ್ಳಬೇಕು ಎಂದರೆ ಏನೆಲ್ಲಾ ನಿಯಮಗಳನ್ನು ಅನುಸರಿಸಬೇಕಾಗುತ್ತದೆ ವೃಶ್ಚಿಕ ರಾಶಿಯವರು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ನಿಮಗೆ ಧನಾದಿಪತಿ ಕುಟುಂಬಾಧಿಪತಿ ಪಂಚಮಾಧಿಪತಿ ಗುರುಗ್ರಹ. ವೃಶ್ಚಿಕ ರಾಶಿಯವರು ಸಾಮಾನ್ಯವಾಗಿ ಹಠವಾದಿಗಳು, ಮುಂಗೋಪಿ ಗಳು ಎಂದೇ ಹೇಳಬಹುದು. ಏಕೆoದರೆ ಇವರು ತಕ್ಷಣವೇ ಯಾವುದೇ ಒಂದು ತೀರ್ಮಾನವನ್ನು ಯೋಚಿಸದೇ ತೆಗೆದುಕೊಳ್ಳುತ್ತಾರೆ ಇವರ ತೀರ್ಮಾನವನ್ನು ಬೇರೆ ಯಾರು ಕೂಡ ಬದಲಾಯಿಸಲು ಸಾಧ್ಯವಿಲ್ಲ ಆದ್ದರಿಂದ ಇವರು ಅತಿ ಹೆಚ್ಚಾಗಿ ಸಣ್ಣಪುಟ್ಟ ವಿಚಾರಕ್ಕೂ ಕೂಡ ಕೋಪಗೊಳ್ಳುತ್ತಾರೆ.

ಈ ಸುದ್ದಿ ಓದಿ:- ನಿಶ್ಯಕ್ತಿ, ಸುಸ್ತು, ಕಣ್ಣು ಉರಿ, ಏನೇ ಇರಲಿ ಈ ಮನೆ ಮದ್ದು ಬಳಸಿ ತಕ್ಷಣವೇ ಕಡಿಮೆಯಾಗುತ್ತದೆ.!

ಆದ್ದರಿಂದಲೇ ಇವರನ್ನು ಹಠವಾದಿಗಳು ಮುಂಗೋಪಿಗಳು ಎಂದು ಕರೆಯುತ್ತಾರೆ. ಆದರೆ ಮೇ ಒಂದನೇ ತಾರೀಕು 2024 ರಿಂದ ಮೇ 1ನೇ ತಾರೀಕು 2025 ಮೊದಲನೇ ವಾರದ ತನಕ ವೃಶ್ಚಿಕ ರಾಶಿಯವರು ಶಾಂತ ಸ್ವಭಾವವಾಗಿ ಇರುತ್ತಾರೆ. ಇವರು ಯಾವುದಕ್ಕೂ ಕೂಡ ಹೆಚ್ಚು ಕೋಪಗೊಳ್ಳುವುದಿಲ್ಲ ಸಮಾಧಾನವಾಗಿ ಎಲ್ಲಾ ರೀತಿಯ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ. ಬೇರೆಯವರ ಎಲ್ಲ ಕಷ್ಟಗಳನ್ನು ಸಹ ಸಮಾಧಾನವಾಗಿ ಕೇಳುತ್ತೀರಿ.

ಹಾಗೂ ತಮ್ಮ ಕೈಲಾದಷ್ಟು ಸಹಾಯವನ್ನು ಕೂಡ ಇವರು ಮಾಡುತ್ತಾರೆ. ಗುರುಬಲ ಪ್ರಾರಂಭವಾದ ಮೇಲೆ ಮೊದಲನೆಯದಾಗಿ ನಿಮ್ಮ ವ್ಯಕ್ತಿತ್ವ ದಲ್ಲಿ, ನಿಮ್ಮ ಜೀವನ ಶೈಲಿ, ನಿಮ್ಮ ಯೋಚನಾ ಸ್ವಭಾವ ಎಲ್ಲದರಲ್ಲಿ ಯೂ ಕೂಡ ಬದಲಾವಣೆ ಉಂಟಾಗುತ್ತದೆ. ದೇವರನ್ನೇ ನಂಬುವುದಿಲ್ಲ ಎನ್ನುವಂತಹ ಮಾತುಗಳನ್ನು ಆಡುತ್ತಿದ್ದಂತಹ ವೃಶ್ಚಿಕ ರಾಶಿಯವರು ಮೇ 1ನೇ ತಾರೀಖಿನ ನಂತರ ಅತಿಯಾಗಿ ದೇವರ ಮೇಲೆ ನಂಬಿಕೆ ಯನ್ನು ಇಡುತ್ತಾರೆ.

ಪ್ರತಿನಿತ್ಯ ದೇವರ ಪೂಜೆಯನ್ನು ಮಾಡುವುದರ ಮೂಲಕ ಯಾವುದೆಲ್ಲ ಪುಣ್ಯಕ್ಷೇತ್ರಗಳು ಇದೆ ಎನ್ನುವುದನ್ನು ತಿಳಿದುಕೊಂಡು ಅಲ್ಲೆಲ್ಲವೂ ಸಹ ಪ್ರಯಾಣ ಮಾಡುವ ಸಂದರ್ಭಗಳು ಕೂಡ ಬರುತ್ತದೆ. ಯಾವುದೇ ಕಾರಣಕ್ಕೂ ಯಾರು ಕೂಡ ಸುಳ್ಳನ್ನು ಹೇಳಬಾರದು ಬೇರೆಯವರ ಮೇಲೆ ಕೆಟ್ಟ ಮಾತುಗಳನ್ನು ಆಡಿ ಅಪಪ್ರಚಾರ ಮಾಡಬಾರದು ಎನ್ನುವಂತಹ ಸ್ವಭಾವಗಳನ್ನು ಸಹ ನೀವು ಹೊಂದುತ್ತೀರಿ.

ಈ ಸುದ್ದಿ ಓದಿ:- ಹಳೆ ಸೀರೆಯಲ್ಲಿ ಒಂದು ರೂಪಾಯಿ ಖರ್ಚು ಇಲ್ಲದೆ ಡೋರ್ ಮ್ಯಾಟ್ ತಯಾರಿಸಿ

ಜೊತೆಗೆ ನಿಮ್ಮ ಸುತ್ತಮುತ್ತಲೂ ಕೂಡ ಎಷ್ಟೇ ಜನ ನಿಮಗೆ ಕೆಟ್ಟದ್ದನ್ನು ಬಯಸಿದರು ನೀವು ಅವರಿಗೆ ಒಳ್ಳೆಯದನ್ನೇ ಬಯಸುತ್ತೀರಿ. ನಿಮ್ಮ ಆರ್ಥಿಕತೆ ಆದಷ್ಟು ಸುಧಾರಿಸುತ್ತದೆ ಅರ್ಥಾಷ್ಟಮ ಶನಿಯಿಂದಾಗಿ ಬಹಳಷ್ಟು ವೃಶ್ಚಿಕ ರಾಶಿಯ ಜನರಿಗೆ ಇದ್ದಕ್ಕಿದ್ದ ಹಾಗೆ ಆರ್ಥಿಕ ಸಂಕಷ್ಟಗಳು ಎದುರಾಗಿತ್ತು.

ಆದರೆ ಇನ್ನು ಮುಂದೆ ಅದೆಲ್ಲವೂ ಕೂಡ ಸರಿ ಹೋಗುತ್ತದೆ ನೀವು ಆ ಒಂದು ಸಂದರ್ಭದಲ್ಲಿ ಬೇರೆಯವರಿಂದ ಸಾಲ ಪಡೆದುಕೊಂಡಿದ್ದರೆ ಅವೆಲ್ಲವನ್ನು ಸಹ ತೀರಿಸುವ ದಾರಿಗಳು ಸಹ ಸಿಗುತ್ತದೆ. ಹಾಗೂ ಸ್ವಲ್ಪ ದಿನದಲ್ಲಿ ನೀವು ಸಂಪಾದನೆ ಮಾಡಿದಂತಹ ಹಣಕಾಸಿನಲ್ಲಿ ಒಂದಷ್ಟು ಆಸ್ತಿಯನ್ನು ಸಹ ಮಾಡುತ್ತೀರಿ.

ಕೌಟುಂಬಿಕ ಕಲಹಗಳು ಇದ್ದರೆ ಅದು ಪರಿಹಾರವಾಗುತ್ತದೆ ಹೀಗೆ ಇನ್ನು ಎಷ್ಟೇ ಸಮಸ್ಯೆಗಳಿದ್ದರೂ ಕೂಡ ಅದನ್ನು ದೂರ ಮಾಡಿಕೊಳ್ಳುವುದಕ್ಕೆ ನೀವು ಗುರುವಿನ ಆರಾಧನೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ನಿಶ್ಯಕ್ತಿ, ಸುಸ್ತು, ಕಣ್ಣು ಉರಿ, ಏನೇ ಇರಲಿ ಈ ಮನೆ ಮದ್ದು ಬಳಸಿ ತಕ್ಷಣವೇ ಕಡಿಮೆಯಾಗುತ್ತದೆ.!

 

ಬೇಸಿಗೆ ಕಾಲ ಬಂತು ಎಂದರೆ ಹೆಚ್ಚಿನ ಜನಕ್ಕೆ ನಿಶಕ್ತಿ ಸುಸ್ತು ಎನ್ನುವುದು ಕಾಣಿಸಿಕೊಳ್ಳುತ್ತಿರುತ್ತದೆ. ಇದರಿಂದಾಗಿ ಅವರು ತಮ್ಮ ಆರೋಗ್ಯದಲ್ಲಿ ಹಲವಾರು ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಅವರು ತಮ್ಮ ಆರೋಗ್ಯದ ವಿಚಾರವಾಗಿ ಆದಷ್ಟು ಕಾಳಜಿಯನ್ನು ವಹಿಸುವುದು ಬಹಳ ಮುಖ್ಯವಾಗಿರುತ್ತದೆ.

ಇಲ್ಲವಾದರೆ ಅದರಿಂದ ಮತ್ತಷ್ಟು ದೊಡ್ಡ ತೊಂದರೆಗೆ ಬೀಳಬೇಕಾಗುತ್ತದೆ ಇದರ ಜೊತೆಗೆ ಬೇಸಿಗೆ ಸಮಯದಲ್ಲಿ ಹೆಚ್ಚಾಗಿ ಬಿಪಿ ಶುಗರ್ ಇಂತಹ ಸಮಸ್ಯೆ ಇರುವವರಿಗೆ ತುಂಬಾ ಕಷ್ಟ ಎಂದೇ ಹೇಳಬಹುದು. ಇವರು ಸಾಮಾನ್ಯ ದಿನದಲ್ಲಿಯೇ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು ಇನ್ನು ಇಂತಹ ಬಿಸಿಲಿನ ಸಂದರ್ಭದಲ್ಲಿ ಅವರು ತಮ್ಮ ಆರೋಗ್ಯವನ್ನು ಬಹಳಷ್ಟು ಎಚ್ಚರಿಕೆಯಿಂದ ನೋಡಿಕೊಳ್ಳುವುದು ಕೂಡ ಬಹಳ ಮುಖ್ಯವಾಗಿರುತ್ತದೆ.

ಈ ಸುದ್ದಿ ಓದಿ:- ಹಳೆ ಸೀರೆಯಲ್ಲಿ ಒಂದು ರೂಪಾಯಿ ಖರ್ಚು ಇಲ್ಲದೆ ಡೋರ್ ಮ್ಯಾಟ್ ತಯಾರಿಸಿ

ಇಲ್ಲವಾದರೆ ಮೊದಲೇ ಹೇಳಿದಂತೆ ಚಿಕ್ಕ ಸಮಸ್ಯೆ ಮುಂದಿನ ದಿನದಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ಹಾಗಾದರೆ ಈ ದಿನ ಬೇಸಿಗೆ ಸಮಯದಲ್ಲಿ ಎದುರಾಗುವಂತಹ ಈ ಒಂದು ಉಷ್ಣದ ಅಂಶವನ್ನು ನಾವು ಹೇಗೆ ನಮ್ಮ ದೇಹದಿಂದ ದೂರ ಇಡುವಂತೆ ನೋಡಿಕೊಳ್ಳ ಬಹುದು ಹಾಗೂ ಈ ಒಂದು ಸಮಯದಲ್ಲಿ ನಮ್ಮ ದೇಹವನ್ನು ಹೇಗೆ ತಂಪಾಗಿ ಇಟ್ಟುಕೊಳ್ಳುವುದು.

ಈ ಸಂದರ್ಭದಲ್ಲಿ ನಾವು ಯಾವ ರೀತಿಯ ಕೆಲವು ಆಹಾರ ಪದಾರ್ಥಗಳನ್ನು ಹಾಗೂ ಯಾವ ಕೆಲವು ತಂಪಾದ ಪಾನೀಯಗಳನ್ನು ಕುಡಿಯುವುದರಿಂದ ನಮ್ಮ ದೇಹವನ್ನು ತಂಪಾಗಿ ಇಟ್ಟುಕೊಳ್ಳಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:-ಮಗು ಆದ್ಮೇಲೂ ಹೊಟ್ಟೆ ಕರಗದೆ ಇದ್ರೆ ಹೀಗೆ ಮಾಡಿ.! ಇಲ್ಲಿದೆ ಸಿಂಪಲ್ ಟಿಪ್ಸ್.!

ಮೊದಲೇ ಹೇಳಿದಂತೆ ಬೇಸಿಗೆ ಸಮಯದಲ್ಲಿ ಪ್ರತಿಯೊಬ್ಬರೂ ಕೂಡ ತಂಪಾಗಿರುವಂತಹ ಪಾನೀಯಗಳನ್ನು ಕುಡಿಯಬೇಕು ಎನ್ನುವಂತಹ ಹಂಬಲದಲ್ಲಿ ಇರುತ್ತಾರೆ ಏಕೆಂದರೆ ಅದನ್ನು ಕುಡಿದರೆ ನಮ್ಮ ದೇಹ ಸ್ವಲ್ಪಮಟ್ಟಿಗೆ ಸುಧಾರಿಸುತ್ತದೆ ಎನ್ನುವ ನಂಬಿಕೆ.

ಆದರೆ ಯಾವುದೇ ಕಾರಣಕ್ಕೂ ಅಂಗಡಿಗಳಲ್ಲಿ ಸಿಗುವಂತಹ ತಂಪಾದ ಜ್ಯೂಸ್ ಪಾನೀಯಗಳನ್ನು ಕುಡಿಯುವುದು ಅಷ್ಟೊಂದು ಒಳ್ಳೆಯದಲ್ಲ ಅದರಲ್ಲಿ ಹಲವಾರು ರೀತಿಯ ಕೆಮಿಕಲ್ ಪದಾರ್ಥಗಳನ್ನು ಮಿಶ್ರಣ ಮಾಡಿರುತ್ತಾರೆ.

ಆದ್ದರಿಂದ ಅವುಗಳನ್ನು ಕುಡಿಯುವುದರ ಬದಲು ನಮ್ಮ ಮನೆಯಲ್ಲಿ ಕೆಲವೊಂದು ಮನೆಮದ್ದುಗಳನ್ನು ಮಾಡಿ ಅದನ್ನು ಪಾನೀಯವಾಗಿ ಕುಡಿದರೆ ನಮ್ಮ ಆರೋಗ್ಯಕ್ಕೂ ಕೂಡ ತಂಪು ಹಾಗೂ ಅದು ನಮಗೆ ತಕ್ಷಣದಲ್ಲಿ ಕಾಣಿಸಿಕೊಳ್ಳುವಂತಹ ಸುಸ್ತು ನಿಶಕ್ತತೆಯನ್ನು ಸಹ ಕಡಿಮೆ ಮಾಡುತ್ತದೆ. ಹಾಗಾದರೆ ಆ ಒಂದು ಪಾನೀಯ ಯಾವುದು ಅದನ್ನು ಹೇಗೆ ಮಾಡುವುದು ಎಂದು ಈ ಕೆಳಗೆ ತಿಳಿಯೋಣ.

ಈ ಸುದ್ದಿ ಓದಿ:-ರಾಮನವಮಿ ದಿನ 5 ದೀಪಗಳನ್ನು ಹಚ್ಚಿ 1 ರೂಪಾಯಿ ನಾಣ್ಯದಿಂದ ಹೀಗೆ ಪೂಜೆ ಮಾಡಿ ಶ್ರೀರಾಮನ ಅನುಗ್ರಹ ಸಿಗುತ್ತೆ.!

ಈ ಒಂದು ಪಾನೀಯ ಮಾಡುವುದಕ್ಕೆ ಬೇಕಾಗಿರುವ ಪದಾರ್ಥ.
* ಕೊತ್ತಂಬರಿ
* ಬಿಳಿ ಕಲ್ಲು ಸಕ್ಕರೆ
ಸ್ವಲ್ಪ ಪ್ರಮಾಣದ ಕೊತ್ತಂಬರಿಯನ್ನು ಚೆನ್ನಾಗಿ ಹುರಿದುಕೊಳ್ಳಬೇಕು ಆನಂತರ ಬಿಳಿ ಕಲ್ಲು ಸಕ್ಕರೆಯನ್ನು ಕುಟ್ಟಿ ಪುಡಿಮಾಡಿಕೊಂಡು ಇವೆರಡನ್ನು ಸಹ ಮಿಕ್ಸಿಯಲ್ಲಿ ಹಾಕಿ ನುಣ್ಣನೆ ಪುಡಿ ಮಾಡಿಟ್ಟುಕೊಳ್ಳ ಬೇಕು. ಇದನ್ನು ಗಾಳಿಯಾಡದೆ ಇರುವಂತಹ ಒಂದು ಗಾಜಿನ ಬಾಕ್ಸ್ ನಲ್ಲಿ ಇಟ್ಟುಕೊಳ್ಳಬೇಕು.

ಯಾವ ಸಮಯದಲ್ಲಿ ನಿಮಗೆ ಸುಸ್ತು ನಿಶಕ್ತತೆ ಕಾಣಿಸುತ್ತದೆಯೋ ಆ ಸಂದರ್ಭದಲ್ಲಿ ಒಂದು ಲೋಟ ತಣ್ಣೀರಿಗೆ ಒಂದು ಚಮಚ ಈ ಒಂದು ಮಿಶ್ರಣದ ಪುಡಿಯನ್ನು ಹಾಕಿ ಒಮ್ಮೆಲೆ ಕುಡಿಯ ಬೇಕು. ಈ ರೀತಿ ಕುಡಿಯುತ್ತಾ ಬರುವುದರಿಂದ ನಿಮ್ಮ ದೇಹದಲ್ಲಿ ಕಾಣಿಸಿಕೊಳ್ಳುವಂತಹ ಸುಸ್ತು ನಿಶಕ್ತತೆ, ಎದೆ ಉರಿ, ಕೈಕಾಲುಗಳು ಪಾದಗಳು ಉರಿಯುತ್ತಿದ್ದರೆ ಅವೆಲ್ಲವೂ ಸಹ ಸರಿಹೋಗುತ್ತದೆ.

ಈ ಸುದ್ದಿ ಓದಿ:-ಫಂಕ್ಷನ್‌ ಪಾರ್ಟಿಗೆ ಹೋಗುವ ಮೊದಲು ಇದನ್ನು ಹಚ್ಚಿ ಹಲ್ಲು ಬೆಳ್ಳಗಾಗಿ ಹೊಳೆಯುತ್ತೆ ಹಲ್ಲಿನ ಎಲ್ಲಾ ಸಮಸ್ಯೆಗೂ ರಾಮಾಬಾಣ.!

ನಿಮ್ಮ ದೇಹದಲ್ಲಿರುವಂತಹ ಎಲ್ಲಾ ಉಷ್ಣಾಂಶತೆಯನ್ನು ಸಹ ಇದು ದೂರ ಮಾಡುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ತಂಪಾದ ಪಾನೀಯವನ್ನು ಕುಡಿಯುವುದು ತುಂಬಾ ಒಳ್ಳೆಯದು. ಅದರಲ್ಲೂ ಈ ಬೇಸಿಗೆ ಸಮಯದಲ್ಲಿ ಇದನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿರುವಂತಹ ಉಷ್ಣಾಂಶತೆಯನ್ನು ಕಡಿಮೆ ಮಾಡಬಹುದು.