Home Blog Page 272

ಸಾನಿಯಾ ಅಯ್ಯರ್ “ನನ್ ಮೈ ಮೇಲೆ ದೇವಿ ಬರ್ತಾಳೆ, ಒಮ್ಮೆ ದೇವಿನ ಮನಸಲ್ಲಿ ಸ್ಮರಿದ್ರೆ ಸಾಕು ನನ್ನನ್ನು ಆವರಿಸುತ್ತಾಳೆ.

0

 

ಮೈ ಮೇಲೆ ದೇವಿ ಬರುತ್ತಾರಂತೆ…

ಸಾನಿಯಾ ಅಯ್ಯರ್ ಅವರು ಸದ್ಯಕ್ಕೆ ಬಿಗ್ ಬಾಸ್ ಸಾನಿಯಾ ಆಗಿ ಕರ್ನಾಟಕದಲ್ಲಿ ಗುರುತಿಸಿ ಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಸೀಸನ್ 9ರ ಸ್ಟ್ರಾಂಗೆಸ್ಟ್ ಕಂಟೆಸ್ಟೆಂಟ್ ಎನಿಸಿಕೊಂಡಿದ್ದ ಸಾನಿಯಾ ಅವರು ಅರ್ಧಕ್ಕೆ ಆಟ ನಿಲ್ಲಿಸಿ ಮನೆಯಿಂದ ಆಚೆ ಬಂದಿದ್ದಾರೆ. ಇದಕ್ಕೂ ಮುನ್ನ ಓ ಟಿ ಟಿ ಸೀಸನ್ನಲ್ಲಿ ಇವರ ಆಟ ನೋಡಿದ ಯಾರು ಇಷ್ಟು ಬೇಗ ಸಾನಿಯಾ ಆಚೆ ಬರುತ್ತದೆ ಎಂದುಕೊಂಡಿರಲಿಲ್ಲ.

ಓಟಿಟಿ ಸೀಸನ್ ಪೂರ್ತಿ ಚಟುವಟಿಕೆಗಳಲ್ಲಿ, ಪರ್ಫಾರ್ಮೆನ್ಸ್, ಟಾಸ್ಕ್ಗಳಲ್ಲಿ ಮನೋರಂಜನೆಯಲ್ಲಿ ತೊಡಗಿಕೊಂಡು ಮನೆ ಪೂರ್ತಿ ಆವರಿಸಿಕೊಂಡಿದ್ದರು. ಹಾಗಾಗಿ ಬಿಗ್ ತೆರೆ ಬಿಗ್ ಬಾಸ್ ಅಲ್ಲೂ ಕೂಡ ಇವರು ಫೈನಲ್ ಗೆ ಬರುತ್ತಾರೆ ಎಂದೇ ಅವರ ಅಭಿಮಾನಿಗಳು ಭಾವಿಸಿದ್ದರು. ಆದರೆ ಎಲ್ಲರಿಗೂ ಆಶ್ಚರ್ಯ ಆಗುವಂತೆ ಸಾನಿಯಾ ಅವರು ಕಿರುತೆರೆಯ ಬಿಗ್ ಬಾಸ್ ಬಂದಮೇಲೆ ಯಾಕೋ ಬಹಳ ಡಲ್ಲಾಗಿ ಹೋದರು.

ಇದೇ ಕಾರಣಕ್ಕಾಗಿ ಅವರು ಇಷ್ಟು ಬೇಗ ಆಟದಿಂದ ಹಾಗೂ ಮನೆಯಿಂದ ಔಟ್ ಆಗಬೇಕಾಯಿತು. ಬಿಗ್ ಬಾಸ್ ಗೆ ಕಾಣಿಸಿಕೊಳ್ಳುವುದಕ್ಕಿಂತ ಮುಂಚೆ ಪುಟ್ಟಗೌರಿ ಮದುವೆ ಧಾರಾವಾಹಿಯ ಪುಟ್ಟಗೌರಿಯಾಗಿ ಮತ್ತು ಜೀ ಕನ್ನಡ ವಾಹಿನಿಯಂತೆ ಪ್ರಸಾರವಾಗುತ್ತಿದ್ದ ಅರಸಿ ಧಾರಾವಾಹಿಯ ರಶ್ಮಿ ಯಾಗಿ ಮತ್ತು ಡ್ಯಾನ್ಸಿಂಗ್ ರಿಯಾಲಿಟಿ ಶೋಗಳಲ್ಲಿ ಕಂಟೆಸ್ಟೆಂಟ್ ಆಗಿ ಕಾಣಿಸಿಕೊಂಡಿದ್ದ ಸಾನಿಯಾ ರವರು ಅಪ್ಪಟ ಕನ್ನಡದ ಕಲಾವಿದೆ.

ಇವರ ಸ್ಪಷ್ಟ ಕನ್ನಡ ಹಾಗೂ ಕನ್ನಡ ಪದ ಬಳಕೆ ಬಗ್ಗೆ ಕನ್ನಡಿಗರಾದ ಎಲ್ಲರಿಗೂ ಹೆಮ್ಮೆ ಇದೆ. ಈ ಕಾಲದ ನಟಿಯರಿಗೆ ಇಷ್ಟು ಚೆನ್ನಾಗಿ ಕನ್ನಡ ಬರುತ್ತದಾ ಎಂದು ಆಶ್ಚರ್ಯ ಪಡುವಂತೆ ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ಕನ್ನಡ ಬಳಸಿ ಮಾತನಾಡಿದ್ದಾರೆ ಸಾನಿಯಾ ಅಯ್ಯರ್. ಸಾನಿಯಾ ಅಯ್ಯರ್ ಅವರ ಕುಟುಂಬಸ್ಥರಲ್ಲಿ ಬಹುತೇಕ ಎಲ್ಲರೂ ಕಲಾವಿದರೇ. ಈಕೆಯ ತಾಯಿ ಸುನಿತಾ ಧಾರಾವಾಹಿಗಳಲ್ಲಿ ಅಭಿನಯಿಸಿದರೆ ಚಿಕ್ಕಮ್ಮ ರೂಪ ಅಯ್ಯರ್ ಅವರು ಕನ್ನಡದ ಹೆಸರಾಂತ ನಿರ್ಮಾಪಕಿಯಾಗಿದ್ದಾರೆ.

ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ಸಾನಿಯಾ ಅಯ್ಯರ್ ಅವರು ಸಾಕಷ್ಟು ಸಂದರ್ಶನಗಳನ್ನು ಕೊಟ್ಟಿದ್ದು ಅದರಲ್ಲಿ ಸುದ್ದಿ ಮಾಧ್ಯಮದ ಸಂದರ್ಶನ ಒಂದರಲ್ಲಿ ಮಾತನಾಡುವಾಗ ಅವರು ಹೇಳಿದ ಒಂದು ವಿಷಯದ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಮಾತಿನ ಮಧ್ಯೆ ದೇವರ ವಿಷಯಕ್ಕೆ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ಉದಾಹರಣೆ ಕೊಡುವುದಕ್ಕೆ ತನ್ನ ಹಳೆಯ ಘಟನೆ ಯನ್ನು ನೆನೆದು ಸಾನಿಯಾ ಮಾತನಾಡಿದ್ದಾರೆ.

ತಾನು ದೇವಿ ಪಾತ್ರ ಮಾಡಬೇಕಾಗಿ ಬಂದ ಒಂದು ಸಮಯದಲ್ಲಿ ತನ್ನ ಹಾಗೂ ದೇವಿ ನಡುವೆ ಇದ್ದ ಮೌನದ ಮನಸಿನ ಮಾತುಕತೆ ಬಗ್ಗೆ ಸಾನಿಯಾ ಮನ ಬಿಚ್ಚಿ ಮಾತನಾಡಿದ್ದಾರೆ ಈ ಹಿಂದೆ ಒಮ್ಮೆ ನಾನು ದೇವಿ ಪಾತ್ರ ಮಾಡಿದ್ದೆ ವಾರ ಪೂರ್ತಿ ಹಾಗೂ ಆ ಸಮಯದಲ್ಲಿ ನಾನು ಹೆಚ್ಚು ಅದೇ ಯೋಚನೆಯಲ್ಲಿ ಇರುತ್ತಿದ್ದೇನೆ ಮನಸ್ಸಿನಲ್ಲಿಯೇ ದೇವಿಯ ಜೊತೆ ಮಾತನಾಡುತ್ತಿದ್ದೆ, ಧ್ಯಾನಿಸುತಿದ್ದೆ.

ಅದಕ್ಕೆ ತಕ್ಕ ಹಾಗೆ ಶುದ್ಧವಾಗಿ, ಮಡಿಯಾಗಿರುವುದು ಪಾಲಿಸುತ್ತಿದ್ದೆ. ಹೀಗೆ ದೇವಿಯೇ ನನ್ನ ಮನಸ್ಸಿನ ಪೂರ್ತಿ ತುಂಬಿಕೊಂಡಿದ್ದಳು. ಆಗ ನಾನು ಅಂದುಕೊಳ್ಳುತ್ತಿದ್ದೆ ಇಷ್ಟು ಭಕ್ತಿಯಿಂದ ಪ್ರೀತಿಯಿಂದ ಹಾಗೂ ಆಸಕ್ತಿಯಿಂದ ಆರಾಧಿಸುತ್ತಿದ್ದೇನೆ ಎಲ್ಲರೂ ನೀನು ಮೈ ಮೇಲೆ ಬರುತ್ತೀಯ ಎಂದು ಹೇಳುತ್ತಾರೆ ಹಾಗಾದರೆ ನೀನು ನನ್ನ ಮೈ ಮೇಲೆ ಕೂಡ ಬರಬೇಕು.

ನೀನು ಹೇಗೆ ಬರೆದೆ ಹೋಗುತ್ತೀಯ ನಾನು ನೋಡುತ್ತೇನೆ ಎಂದು ಹಠ ಹಿಡಿದಿದ್ದೆ ಆಗ ನನ್ನ ಮೇಲೆ ದೇವರು ಬಂದಿದ್ದರು ಎಂದು ಹಳೆಯದ್ದನ್ನು ನೆನೆಸಿಕೊಂಡಿದ್ದಾರೆ. ಭಾರತದ ಸಂಸ್ಕೃತಿ ಸಂಪ್ರದಾಯ ಆಚರಣೆಗಳು ಜಪತಪ ಮಂತ್ರಗಳಲ್ಲಿ ಬಹಳ ಶಕ್ತಿಯಿದ್ದು ಅದನ್ನು ಅಲ್ಲಗಳೆಯುವುದಕ್ಕೆ ಸಾಧ್ಯವೇ ಇಲ್ಲ ಎಂದು ಸಹ ಅವರು ಮಾತನಾಡಿದ್ದಾರೆ.

 

ಯಾವನು ನನ್ಗೆ ಸಹಾಯ ಮಾಡಿಲ್ಲ ಸುಮ್ನೆ ನಾನ್ ಸಹಾಯ ಮಾಡ್ದೆ ಅಂತ ಮಿಡಿಯಾ ಮುಂದೆ ಗಿಮಿಕ್ ಮಾಡ್ಬೇಡಿ ಅಂತ ಖಡಕ್ ಆಗಿ ಎಚ್ಚರಿಕೆ ಕೊಟ್ಟ ನಟ ರವಿಚಂದ್ರನ್.

0

 

ಟಿವಿಗಳಲ್ಲಿ ಅವರಿವರು ನನಗೆ ಸಹಾಯ ಮಾಡಿದರು ಎಂದು ಹೇಳುತ್ತಿರುವುದೆಲ್ಲ ಸುಳ್ಳು ಎಂದು ರವಿಚಂದ್ರನ್.

ಕ್ರೇಜಿಸ್ಟಾರ್ ರವಿಚಂದ್ರನ್ ಎಂದರೆ ಅದೊಂದು ರಾಯಲ್ ನೇಮ್ ಹೆಸರಿಗೆ ತಕ್ಕಂತೆ ರಾಯಲ್ ಆಗಿಯೇ ಸಿನಿಮಾಗಳನ್ನು ಮಾಡಿ ರಾಯಲ್ ಆಗಿಯೇ ಬದುಕಿದವರು ರವಿಚಂದ್ರನ್ ಅವರು. ಒಂದು ಕಾಲದಲ್ಲಿ ಕರ್ನಾಟಕದ ಅತಿ ಶ್ರೀಮಂತರ ಸಾಲಿನ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿ ಇರುತ್ತಿದ್ದ ರವಿಚಂದ್ರನ್ ಅವರು ಇತ್ತೀಚಿನ ದಿನಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಬಗ್ಗೆ ಜೀ ಕನ್ನಡ ವಾಹಿನಿಯ ಕಾರ್ಯಕ್ರಮ ಒಂದರ ವೇದಿಕೆ ಮೇಲೆ ಮನಸಾರೆ ತಮ್ಮ ಮಾತುಗಳನ್ನೆಲ್ಲ ಹೇಳಿಕೊಂಡು ಪ್ರೇಕ್ಷಕರ ಮತ್ತು ಅಭಿಮಾನಿಗಳ ಎದುರು ಇಷ್ಟು ದಿನ ಇಟ್ಟುಕೊಂಡಿದ್ದ ದುಃಖವನ್ನೆಲ್ಲ ತೋಡಿಕೊಂಡಿದ್ದರು. ಅವರ ಮಾತುಗಳಲ್ಲಿ ಅವರು ಮನೆ ಮಾರಿದ ನೋವಿಗಿಂತ ಅಭಿಮಾನಿಗಳಿಗೆ ಸಿನಿಮಾ ವಿಚಾರವಾಗಿ ನಿರಾಸೆ ಮೂಡಿಸಿದ್ದೀನಲ್ಲ ಎನ್ನುವ ನೋವೇ ಹೆಚ್ಚಾಗಿತ್ತು.

ಆದರೆ ಅದನ್ನೇ ಬಂಡವಾಳ ಮಾಡಿಕೊಂಡು ಕೆಲವರು ರವಿಚಂದ್ರನ್ ಅವರ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ರವಿಚಂದ್ರನ್ ಅವರ ಕಷ್ಟ ನೋಡಿ ಈ ಹೀರೋ ಸಹಾಯ ಮಾಡಿದ್ದಾರೆ ಅಥವಾ ಇಂಥವರು ಸಹಾಯ ಮಾಡಿದ್ದಾರೆ ಎನ್ನುವ ಸುದ್ದಿಗಳನ್ನು ಮಾಧ್ಯಮಗಳಲ್ಲಿ ನಾವು ಕೂಡ ನೋಡಿದ್ದೇವೆ. ಇವುಗಳ ಬಗ್ಗೆ ಸ್ವತಃ ರವಿಚಂದ್ರನ್ ಅವರೇ ಈಗ ಸ್ಪಷ್ಟನೆ ಕೊಟ್ಟಿದ್ದಾರೆ.

ತಿಲಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ರವಿಚಂದ್ರನ್ ಅವರು ನನ್ನ ಬಗ್ಗೆ ಟೀವಿಯಲ್ಲಿ ಏನೇನೋ ಮಾತನಾಡುತ್ತಿದ್ದಾರೆ, ಏನೇನು ತೋರಿಸುತ್ತಿದ್ದಾರೆ. ನನಗೆ ಯಾರ್ಯಾರೋ ಬಂದು ಹಣ ಸಹಾಯ ಮಾಡಿದ್ದಾರೆ ಎಂದು ಸುದ್ದಿ ಮಾಡುತ್ತಿದ್ದಾರೆ ಆದರೆ ಇವೆಲ್ಲವೂ ಶುದ್ಧ ಸುಳ್ಳು ನನಗೆ ಈವರೆಗೆ ಯಾರು ಕೂಡ ಬಂದು ಹಣ ನೀಡಿಲ್ಲ ಮುಖ್ಯವಾಗಿ ನನಗೆ ಯಾರ ಸಹಾಯವು ಬೇಕಾಗಿಲ್ಲ, ನಾನು ಇನ್ನು ಅಂತಹ ಸ್ಥಿತಿಯನ್ನು ತಲುಪಿಲ್ಲ ಎಂದು ಈ ಊಹಾಪೋಹಕ್ಕೆಲ್ಲ ತೆರೆ ಎಳೆದಿದ್ದಾರೆ.

ಹಣ ಸಂಪಾದನೆ ಮಾಡುವುದೇ ಜೀವನದ ಮುಖ್ಯ ಉದ್ದೇಶವಲ್ಲ ಆದರೆ ಬದುಕಿನ ನಿರ್ವಹಣೆಗೆ ಹಣ ಬೇಕು ಅಷ್ಟೇ, ಒಂದು ಫೋನ್ ಇದ್ದರೆ ಸಾಕು ಎಕ್ಸ್ಟ್ರಾ ಫೋನ್ ಬೇಕು ಎಂದಾಗಲೇ ಅದು ಎಕ್ಸ್ಟ್ರಾ ಖರ್ಚು. ನಾನು ಏನೇ ಗಳಿಸಿದ್ದರು ಸಿನಿಮಾದಿಂದ ಗಳಿಸಿ ಸಿನಿಮಾಗೆ ಖರ್ಚು ಮಾಡಿದ್ದೇನೆ ನನ್ನ ಸಂಕಷ್ಟದ ಸ್ಥಿತಿಯಲ್ಲಿ ಸಂಬಂಧಿಕರೇ ಸಹಾಯ ಮಾಡಲಿಲ್ಲ ಅಂತಹದರಲ್ಲಿ ಸ್ನೇಹಿತರು ಮತ್ತು ಅಭಿಮಾನಿಗಳು ಸಹಾಯಕ್ಕಾಗಿದ್ದಾರೆ.

ಈಗಲೂ ನನ್ನ ಸುತ್ತಮುತ್ತ ಇರುವ ಸ್ನೇಹಿತರುಗಳಲ್ಲಿ ಸಿನಿಮಾಗಾಗಿ ಹಣ ಕೊಟ್ಟವರು ಇನ್ನು ವಾಪಸ್ ಕೇಳಿಲ್ಲ. ಈಗಲೂ ಸಹ ಕೊಟ್ರೇಶಿ ಬಂದು ಹೇಳುತ್ತಾನೆ, ಸರ್ ಮುಂದಿನ ವರ್ಷ ಹಣ ಮಾಡುತ್ತೇನೆ ನಿಮಗೆ ಕೊಡುತ್ತೇನೆ ಸಿನಿಮಾ ಮಾಡಿ ಎಂದು ಮತ್ತು ಇಲ್ಲೇ ಇರುವ ನನ್ನ ಇನ್ನೊಬ್ಬ ಸ್ನೇಹಿತ ದಿಲೀಪ್ ಕೂಡ ಹೇಳುತ್ತಾನೆ ನನ್ನ ಮನೆಯಲ್ಲಿ ಸುಮ್ಮನೆ ಹಾಗೆ ಹಣ ಇದೆ ನಿನ್ನ ಕಷ್ಟಕ್ಕೆ ಬೇಕಾದರೆ ಉಪಯೋಗಿಸಿಕೋ ಎಂದು ಆದರೆ ನನಗೆ ಯಾರ ಹಣ ಕೂಡ ಬೇಡ ಇಷ್ಟು ನಂಬಿಕೆ ಮತ್ತು ಪ್ರೀತಿ ನನ್ನ ಮೇಲೆ ಇಟ್ಟಿದ್ದರಲ್ಲ ಅದೇ ದೊಡ್ಡದು ಎಂದು ತಮ್ಮ ಅನಿಸಿಕೆಗಳನ್ನು ತಿಳಿಸಿದ್ದಾರೆ ರವಿಚಂದ್ರನ್ ಅವರು.

ಇತ್ತೀಚೆಗಷ್ಟೇ ರವಿಚಂದ್ರನ್ ಅವರು ತಾವು ಇಷ್ಟು ವರ್ಷ ಜೀವನ ನಡೆಸಿದ್ದ ಮನೆಯನ್ನು ಮಾರಿ ಬೇರೆ ಮನೆಗೆ ಹೋಗಿದ್ದಾರೆ. ಆ ಮನೆ ಮಾರಿದ ದಿನದಿಂದ ರವಿಚಂದ್ರನ್ ಅವರ ಆರ್ಥಿಕ ಸ್ಥಿತಿ ಬಗ್ಗೆ ಅನೇಕ ಗಾಳಿ ಸುದ್ದಿ ಹಬ್ಬಿವೆ. ಜೊತೆಗೆ ಜೀ ಕನ್ನಡ ವಾಹಿನಿ ವೇದಿಕೆ ಮೇಲೆ ಕೂಡ ಇದೇ ವಿಷಯವಾಗಿ ರವಿಚಂದ್ರನ್ ಅವರು ಮಾತನಾಡಿದರು ಆಗಲೂ ಸಾಕಷ್ಟು ವಿಷಯಗಳು ಸುದ್ದಿ ಆಗಿದ್ದವು ಈಗ ರವಿಚಂದ್ರನ್ ಅವರ ಮಾತಿನಂದಲೇ ಇವೆಲ್ಲಕ್ಕೂ ಸ್ಪಷ್ಟನೆ ದೊರೆತಿದೆ.

ಅಂಬರೀಶ್ ಸ-ಮಾ-ಧಿ ಮುಂದೆ ದರ್ಶನ್ ಹೇಳಿದ ಮಾತು ಗಳಗಳನೇ ಕಣ್ಣೀರು ಹಾಕಿದ ನಟಿ ಸುಮಲತಾ

ದರ್ಶನ್ ಅಂಬರೀಶ್

ಕನ್ನಡ ಚಿತ್ರರಂಗದ ಹಾಗೂ ಪ್ರಸಿದ್ಧ ನಟ ರೆಬೆಲ್ ಸ್ಟಾರ್ ಅಂಬರೀಶ್ ರವರು ಕನ್ನಡ ಚಿತ್ರರಂಗದಲ್ಲಿ ಅವರದೇ ಆದ ಶೈಲಿಯಲ್ಲಿ ನಟನೆ ಮಾಡಿ ಚಾಪನ್ನು ಮೂಡಿಸಿ ತಮ್ಮ ಅಭಿಮಾನಿಗಳನ್ನು ದೊಡ್ಡ ಮಟ್ಟದಲ್ಲಿ ಸಂಪಾದಿಸಿದ್ದಾರೆ ಇನ್ನು ರೆಬಲ್ ಸ್ಟಾರ್ ಅಂಬರೀಶ್ ರವರು ನಮ್ಮನ್ನೆಲ್ಲಾ ಅಗಲಿ ಈಗಾಗಲೇ ನಾಲ್ಕು ವರ್ಷಗಳು ಕಳೆದಿವೆ.

ಇತ್ತೀಚಿಗೆ ಅಂಬರೀಶ್ ರವರ ನಾಲ್ಕು ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಅಂಬರೀಶ್ ರವರ ಪತ್ನಿಯಾದ ಹಾಗೂ ಮಂಡ್ಯದ ಸಂಸದೆಯು ಆಗಿರುವ ನಟಿ ಸುಮಾಲತಾ ರವರು ಅಂಬರೀಶ್ ಅವರ ಸಮಾಧಿಯ ಬಳಿ ಹಮ್ಮಿಕೊಂಡಿದ್ದರು. ಈ ವೇಳೆ ಡಿ ಬಾಸ್ ದರ್ಶನ್ ರವರು ಸಮಾಧಿಯ ಬಳಿ ಬಂದು ದರ್ಶನವನ್ನು ಪಡೆದಿದ್ದಾರೆ ಜೊತೆಯಲ್ಲಿ ತಮ್ಮ ಪೂಜೆಯನ್ನು ಕೂಡ ಅಲ್ಲಿ ಸಲ್ಲಿಸಿದ್ದಾರೆ.

ಆ ಸಂದರ್ಭದಲ್ಲಿ ಅಂಬರೀಶ್ ರವರ ಬಗ್ಗೆ ಮಾತನಾಡಿದ ಮಾತು ಸುಮಲತರವರನ್ನು ಕಣ್ಣಲ್ಲಿ ನೀರು ಹಾಕುವಂತೆ ಮಾಡಿದೆ. ಇನ್ನು ಸದಾ ನಟನೆ ಹಾಗೂ ರಾಜಕೀಯದಲ್ಲಿ ಸಕ್ರಿಯ ರಾಗಿರುವ ಅಂಬರೀಶ್ ಅವರ ಪತ್ನಿ ಸುಮಲತರವರು ಕೂಡ ಪುಣ್ಯ ಸ್ಮರಣೆಯ ದಿನದಂದು ತಮ್ಮ ಪೂಜೆಯನ್ನು ಅಂಬಿಯವರಿಗೆ ಸಲ್ಲಿಸಿದ್ದಾರೆ.

ಇದರ ಜೊತೆಗೆ ಸುಮಲತರವರು ತಮ್ಮ ಪತಿಯ ಫೋಟೋವನ್ನು ಹಾಕಿ ಕೆಲವೊಂದು ಸಾಲುಗಳನ್ನು ಬರೆದು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. “ಜೊತೆಗಿರದ ಜೀವ ಎಂದೆಂದಿಗೂ ಜೀವಂತ ನಿಮಗೆ ನಿಮ್ಮ ಪುಣ್ಯ ಸ್ಮರಣೆಗೆ ನನ್ನ ಹೃದಯದ ಅಂತರಾಳದ ನಮನ ಅಂಬಿ ಅಮರ” ಎಂದು ಸುಮಲತಾ ಅಂಬರೀಶ್ ರವರು ಟ್ವೀಟ್ ಮಾಡಿದ್ದಾರೆ.

ರೆಬಲ್ ಸ್ಟಾರ್ ಅಂಬರೀಶ್ ಅವರ ಹಾಗೂ ನಟಿ ಸುಮಲತಾ ರವರ ಮಗನಾದ ಅಭಿಷೇಕ್ ಅವರು ಕೂಡ ತಮ್ಮ ತಂದೆಯ ನಾಲ್ಕನೇ ಪುಣ್ಯಸ್ಮರಣೆಯ ದಿನದಂದು ಪೂಜೆಯನ್ನು ಸಲ್ಲಿಸಿ ತಮ್ಮ ಮೀಡಿಯಾ ಖಾತೆಗಳಲ್ಲಿ ತಮ್ಮ ತಂದೆಯ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಅಭಿಷೇಕ್ ಅಂಬರೀಶ್ ಅವರು ತಮ್ಮ ತಂದೆ ಇರುವಾಗಲೇ ಕನ್ನಡ ಚಿತ್ರರಂಗಕ್ಕೆ ಅಮರ್ ಚಿತ್ರದ ಮೂಲಕ ಪಾದಾರ್ಪಣೆಯನ್ನು ಮಾಡಿದ್ದರು.

ಈ ಚಿತ್ರದ ಮೂಲಕ ತಮ್ಮ ಪರಿಚಯವನ್ನು ಮಾಡಿಸಿದ ಅಭಿಷೇಕ್ ರವರು ಮುಂದೆ ರಚಿತಾ ರಾಮ್ ರವರ ಜೊತೆ ಬ್ಯಾಡ್ ಮಾನರ್ಸ್ ಎಂಬ ಚಿತ್ರದಲ್ಲಿ ನಾಯಕನಟನಾಗಿ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳದಿದ್ದರೆ. ಡಿ ಬಾಸ್ ದರ್ಶನ್ ರವರು ಮುಂಚೆಯಿಂದಲೂ ಅಂಬರೀಶ್ ರವರಿಗೆ ಬಹಳ ಹತ್ತಿರದವರು ಜೊತೆಗೆ ಈ ಎರಡು ಕುಟುಂಬವು ಬಹಳ ವರ್ಷದಿಂದ ಅನ್ಯೋನ್ಯವಾಗಿದ್ದವು.

ದರ್ಶನ್ ಅವರ ಮನೆಯಲ್ಲಿ ಯಾವುದೇ ತರಹದ ಇತ್ಯರ್ಥಗಳು ಆಗುವಾಗ ರೆಬೆಲ್ ಸ್ಟಾರ್ ಅಂಬರೀಶ್ ಅವರು ಅಲ್ಲಿ ಸಮಸ್ಯೆಯನ್ನು ಬಗೆಹರಿಸುವ ಕೆಲಸವನ್ನು ರೆಬೆಲ್ ಸ್ಟಾರ್ ಅವರು ಮಾಡುತ್ತಿದ್ದರು ಅದಲ್ಲದೆ ಅಂಬರೀಶ್ ರವರ ಸಾ.ವಿ.ನ ನಂತರವೂ ದರ್ಶನ್ ರವರು ಅಂಬರೀಶ್ ಅವರ ಪತ್ನಿ ಹಾಗೂ ಮಗ ಅಭಿಷೇಕ್ ರವರ ಜೊತೆ ಯಾವಾಗಲೂ ಬೆನ್ನೆಲುಬಾಗಿ ನಿಲ್ಲುತ್ತಿದ್ದರು.

ಇದರ ಜೊತೆಗೆ ಸುಮಲತರವರ ರಾಜಕೀಯ ಗೆಲುವಲ್ಲೂ ಕೂಡ ಡಿ ಬಾಸ್ ದರ್ಶನ್ ರವರ ಕೊಡುಗೆಯು ಇದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಸದ್ಯ ಅಂಬರೀಶ್ ಅವರ ಪುಣ್ಯಸ್ಮರಣೆ ಹಿನ್ನಲೆಯಲ್ಲಿ ದರ್ಶನ್ ಅವರು ಸ.ಮಾ.ಧಿ.ಯ ಬಳಿ ಭೇಟಿ ನೀಡಿದ್ದರು ಈ ವೇಳೆ ದರ್ಶನ್ ರವರು ಅಂಬರೀಶ್ ಅವರು ನಮ್ಮನ್ನೆಲ್ಲ ಆಗಲಿ ನಾಲ್ಕು ವರ್ಷವಾದರೂ ದೈಹಿಕವಾಗಿ ಮಾತ್ರ ಅಗಲಿದ್ದಾರೆ.

ಆದರೆ ಅವರ ಮಾತುಗಳು ಮಾರ್ಗದರ್ಶನವು ಶಾಶ್ವತವಾಗಿ ನಮ್ಮಲ್ಲಿ ಉಳಿಯುತ್ತದೆ ಎಂದು ಹೇಳಿದ್ದಾರೆ, ಸದ್ಯ ದರ್ಶನ್ ರವರ ಮಾತಿಗೆ ನಟಿ ಸುಮಲತಾ ಅವರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ನಟನೆಗೆ ಗುಡ್ ಬೈ ಹೇಳಿ ಸಮಾಜಸೇವೆ ಮಾಡಲು ಮುಂದಾದ ನಟಿ ಸಾಯಿಪಲ್ಲವಿ, ಸ್ವಂತ ದುಡ್ಡಲ್ಲಿ ಆಸ್ಪತ್ರೆ ಕಟ್ಟಿಸಿ ಜನರಿಗೆ ಉಚಿತ ಸೇವೆ ನೀಡಿ ಸಮಾಜಕ್ಕೆ ಮಾದರಿಯಾದ ನಟಿ.

ಸಮಾಜ ಸೇವೆ ಮಾಡಲು ಮುಂದಾದ ನಟಿ ಸಾಯಿಪಲ್ಲವಿ

ದಕ್ಷಿಣ ಭಾರತ ಚಿತ್ರ ರಂಗದ ಎಲ್ಲರ ನೆಚ್ಚಿನ ನಟಿ ಹಾಗೂ ನೈಜ ಸೌಂದರ್ಯಕ್ಕೆ ಹೆಸರು ವಾಸಿಯಾಗಿರುವ ಬೆಡಗಿ ಎಂದರೆ ಅದು ಸಾಯಿ ಪಲ್ಲವಿ ಅವರು, ಹೌದು ಇವರು ನಟನೆ ಯಿಂದ ಅಲ್ಲದೆ ಇವರ ಮುಗ್ಧ ನಗುವಿನಿಂದ ಎಲ್ಲರನ್ನೂ ಸೆಳೆಯುತ್ತಾರೆ. ಇವರು ಮೊದಲು ಡಾನ್ಸ್ ಶೋ ಗಳಲ್ಲಿ ಭಾಗವಹಿಸಿ ನಂತರ ತೆಲುಗುವಿನ ಪ್ರೇಮಂ ಚಿತ್ರದ ಮೂಲಕ 2015 ರಲ್ಲಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಸಾಯಿ ಪಲ್ಲವಿಯವರು ನೃತ್ಯದ ಮೂಲಕ ಜನರ ಮನಸನ್ನು ಗೆದ್ದಿರುವುದು ಅಲ್ಲದೇ ನಟನೆಯಲ್ಲೂ ಜನರ ಮನಸನ್ನು ಗೆದ್ದಿದ್ದಾರೆ. ಇವರು ಕಲಿ, ಮಾರಿ 2, ಫಿದ, ಗಾರ್ಗಿ, ಮಿಡಲ್ ಕ್ಲಾಸ್ ಅಬ್ಬಯ್ ಇನ್ನು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ತೆಲುಗು, ತಮಿಳು, ಮಲಯಾಳಂ ಚಿತ್ರಗಳಿಗೂ ಬಣ್ಣ ಹಚ್ಚಿದ್ದಾರೆ ಈ ಮೂಲಕ ಸಾಯಿ ಪಲ್ಲವಿ ಅವರು ಬಹುಭಾಷಾ ನಟಿ ಎಂದು ಎನಿಸಿಕೊಂಡಿದ್ದಾರೆ.

ಸಾಯಿ ಪಲ್ಲವಿ ಅವರು ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಜನಿಸಿದರು. ಇವರಿಗೇ ಪೂಜ ಎನ್ನುವ ತಂಗಿಯೂ ಇದ್ದಾರೆ. ಸದ್ಯ ಸಾಯಿ ಪಲ್ಲವಿ ಅವರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಜಾರ್ಜಿಯಾ ಇಂದ ಎಂ ಬಿ ಬಿ ಎಸ್ ಪದವಿಯನ್ನು ಪಡೆದುಕೊಂಡಿದ್ದಾರೆ.

ಸಾಯಿ ಪಲ್ಲವಿ ಅವರು ತಮ್ಮ ಹುಟ್ಟೂರಿನಲ್ಲಿ ಆಸ್ಪತ್ರೆಯಿಂದಲೂ ನಿರ್ಮಿಸಲಿದ್ದಾರೆ ಹಾಗೆ ಅವರ ತಂಗಿಯಾದ ಪೂಜರವರು ಇದರ ಜವಾಬ್ದಾರಿಯನ್ನು ತಗೆದುಕೊಂಡಿದ್ದಾರೆ. ಸಾಯಿ ಪಲ್ಲವಿಯವರು ಸಂದರ್ಶನ ಒಂದರಲ್ಲಿ ನಿರ್ದೇಶಕರು ಒಬ್ಬರು ಪಲ್ಲವಿ ಅವರಿಗೆ ನೃತ್ಯ ಅಥವಾ ನಟನೆಯಲ್ಲಿ ಯಾವುದನ್ನು ಆರಿಸಿಕೊಳ್ಳುತ್ತಿರ ಎಂದು ಕೇಳಿದಾಗ ಸಾಯಿ ಪಲ್ಲವಿಯವರು ನಟನೆ ಹಾಗೂ ಅಭಿನಯ ಎರಡು ನನಗೆ ತುಂಬಾ ಇಷ್ಟ ಎರಡನ್ನೂ ಬಿಟ್ಟು ಇರಲು ಸಾಧ್ಯವಿಲ್ಲ ಎಂದು ಉತ್ತರಿಸಿದ್ದರು.

ಈ ಮೂಲಕ ಸಾಯಿ ಪಲ್ಲವಿ ಅವರು ತಮಗೆ ನಟನೆ ಹಾಗೂ ನೃತ್ಯದ ಬಗ್ಗೆ ಇರುವ ಒಲವನ್ನು ತೀರಿಸಿಕೊಂಡಿದ್ದಾರೆ ಎಂದರೆ ಸುಳ್ಳಲ್ಲ. ಹೌದು ಇದರಲ್ಲಿ ತಿಳಿಯುತ್ತೆ ಸಾಯಿ ಪಲ್ಲವಿ ಅವರು ನಟನೆಯನ್ನು ಬಿಡುವುದಿಲ್ಲ ಎಂದು. ಇತ್ತೀಚಿಗೆ ಬಂದ ಸುದ್ದಿಯಲ್ಲಿ ಸಾಯಿ ಪಲ್ಲವಿಯವರು ಆಸ್ಪತ್ರೆಯೊಂದನ್ನು ನಿರ್ಮಿಸಲಿದ್ದಾರೆ ಎಂದು ತಿಳಿದುಬಂದಿದ್ದು, ಈ ಮೂಲಕ ಸಾಯಿ ಪಲ್ಲವಿ ಅವರ ಅಭಿಮಾನಿಗಳು ತುಂಬಾ ಗೊಂದಲ್ಲಿ ಇರುವುದು ನಿಜ.

ಹೌದು ಸಾಯಿ ಪಲ್ಲವಿ ಅವರು ಆಸ್ಪತ್ರೆಯನ್ನು ನಿರ್ಮಿಸುತ್ತಿರುವುದು ಅಭಿಮಾನಿಗಳಿಗೆ ಸಾಯಿ ಪಲ್ಲವಿ ಅವರು ನಟನೆಯನ್ನು ಬಿಟ್ಟು ಬಿಡುತ್ತಾರೆಯೇ ಎಂದು ಪ್ರಶ್ನಿಸಿರುವುದು ನಿಜ. ಸಾಯಿ ಪಲ್ಲವಿ ಅವರು ರೋಗಿಗಳ ಸೇವೆಗಾಗಿ ಸೇವೆಗಾಗಿ ಆಸ್ಪತ್ರೆಯನ್ನು ನಿರ್ಮಿಸುತ್ತಿರುವುದು ಅಲ್ಲದೆ ವೈದ್ಯರಾಗಿರುವ ಸಾಯಿ ಪಲ್ಲವಿ ಅವರು ಈ ವೃತ್ತಿಯಲ್ಲಿ ವೈದ್ಯರು ಹಾಗಾಗಿ ಇದನ್ನೇ ಮುಂದೆ ನಡೆಸಿಕೊಂಡು ಹೋಗಬಹುದು ಎಂಬ ಮಾತುಗಳು ಹರಿದಾಡುತ್ತಿವೆ.

ಗಾರ್ಗಿ ಸಿನಿಮಾ ನಂತರ ಬಂದ ಎಲ್ಲಾ ಸಿನಿಮಾ ಆಫರ್ಗಳನ್ನು ಸಾಯಿ ಪಾಲ್ಲವಿಯವರು ನಿರಾಕರಿಸುತ್ತಿದ್ದರೆ ಎಂಬ ವಿಷಯಗಳು ಹರಿದ್ದಾಡುತ್ತಿದ್ದಂತೆ ಕೆಲವರು ಸಾಯಿ ಪಲ್ಲವಿ ಅವರು ಸಿನಿಮಾರಂಗವನ್ನೂ ತೊರೆದು ವೈದ್ಯಕೀಯದಲ್ಲೆ ಮುಂದುವರೆಯುತ್ತಾರೆ ಎಂದು ಹೇಳುತ್ತಿದ್ದಾರೆ, ಅಲ್ಲದೆ ಆಸ್ಪತ್ರೆಯ ಆಡಳಿತವನ್ನು ನಡೆಸಿಕೊಂಡು ಹೋಗುತ್ತಾರೆ.

ಇನ್ನು ಕೆಲವರು ಕೆಲವು ದಿನಗಳ ವರೆಗೂ ಸಾಯಿ ಪಲ್ಲವಿ ಅವರು ಸಿನಿಮಾರಂಗದಿಂದ ಬ್ರೇಕ್ ನೀಡಿದ್ದು ಆಸ್ಪತ್ರೆ ನಿರ್ಮಾಣದ ನಂತರ ಮತ್ತೆ ಚಿತ್ರರಂಗಕ್ಕೆ ಹಿಂತಿರುಗಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಈ ವಿಷಯದ ಬಗ್ಗೆ ಮುಂದೆ ಏನಾಗಬಹುದು ಎಂದು ನೋಡಬೇಕಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ

ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತರ್ಥ ಮಾಡಿಕೊಂಡ ನಟ ವಸಿಷ್ಟ ಸಿಂಹ ಮತ್ತು ನಟಿ ಹರಿಪ್ರಿಯ.

0

 

ಮೊನ್ನೆಯಷ್ಟೇ ಈ ಜೋಡಿ ಮದುವೆ ಆಗುತ್ತಾರೆ ಅಂತ ಸುದ್ದಿಯಾಗುತ್ತೆ.ಇತ್ತೀಚಿಗಷ್ಟೆ ಇಬ್ಬರ ಪ್ರೀತಿಯ ವಿಚಾರ ಬಹಿರಂಗವಾಗಿತ್ತು. ಇಬ್ಬರೂ ಪ್ರೀತಿಯಲ್ಲಿದ್ದಾರೆ ಎನ್ನುವ ಸುದ್ದಿ ಹೊರಬಂದ ಬೆನ್ನಲ್ಲೇ ಇಂದು (ಡಿಸೆಂಬರ್ 2) ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸ್ಯಾಂಡಲ್​ವುಡ್​​ನ ಮತ್ತೊಂದು ಸ್ಟಾರ್​ ಜೋಡಿ ಹಸೆಮಣೆ ಏರಲು ಸಿದ್ಧವಾಗಿದೆ. ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ನಿಶ್ವಿತಾರ್ಥ ಇಂದು ಬೆಳಗ್ಗೆ ಹರಿಪ್ರಿಯಾ ಮನೆಯಲ್ಲಿ ನೆರವೇರಿದೆ.

ಕಳೆದ ಒಂದು ವರದಿಂದಲೂ ಕೂಡ ಶ್ರೀಯಲ್ ಮೀಡಿಯಾದಲ್ಲಿ ವಶಿಷ್ಟ ಸಿಂಹ ಮತ್ತು ನಟಿ ಹರಿಪ್ರಿಯ ಇಬ್ಬರು ಕೂಡ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಇಬ್ಬರು ಕೂಡ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದವು. ಈ ಸುದ್ದಿಯನ್ನು ನೋಡಿ ಕೆಲವು ಅಭಿಮಾನಿಗಳು ಇದು ಸುಳ್ಳು ಸುದ್ದಿ ಅಂದುಕೊಂಡಿದ್ದರು ಆದರೆ ಇದೀಗ ನಿಜ ಜೀವನದಲ್ಲಿಯೂ ಕೂಡ ಇವರಿಬ್ಬರು ಒಂದಾಗುತ್ತಿದ್ದಾರೆ. ಹೌದು ಇದಕ್ಕೆ ಪುಷ್ಟಿ ನೀಡುವಂತಹ ಕೆಲವೊಂದು ಫೋಟೋಸ್ಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

ಮೊನ್ನೆಯಷ್ಟೇ ವಸಿಷ್ಟ ಸಿಂಹ ಮತ್ತು ನಟಿ ಹರಿಪ್ರಿಯಾ ಇಬ್ಬರೂ ಕೂಡ ದುಬೈಗೆ ಹೋಗಿ ಶಾಪಿಂಗ್ ಮಾಡಿದ್ದಾರೆ ಅಷ್ಟಕ್ಕೂ ಇವರು ಶಾಪಿಂಗ್ ಮಾಡಿರುವುದು ಯಾವುದಕ್ಕೆ ಗೊತ್ತಾ ಹೌದು ತಮ್ಮ ನಿಶ್ಚಿತಾರ್ಥದ ಸಲುವಾಗಿ ವಸಿಷ್ಟ ಸಿಂಹ ಮತ್ತು ಹರಿಪ್ರಿಯ ಇಬ್ಬರು ಕೂಡ ದುಬೈಗೆ ಹೋಗಿ ಶಾಪಿಂಗ್ ಮಾಡಿಕೊಂಡು ಬಂದಿದ್ದಾರೆ. ದುಬೈ ಏರ್ಪೋರ್ಟ್ ನಲ್ಲಿ ಇಬ್ಬರೂ ಕೂಡ ಕೈ ಕೈ ಹಿಡಿದು ತಿರುಗಾಡುವಂತಹ ಫೋಟೋಸ್ಗಳನ್ನು ಯಾರೋ ಒಬ್ಬರು ಅಭಿಮಾನಿ ತೆಗೆದು ಅದನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.

ಇದನ್ನು ನೋಡಿದಂತಹ ಅಭಿಮಾನಿಗಳು ಇವರಿಬ್ಬರ ನಡುವೆ ಇದ್ದಂತಹ ವದಂತಿ ಇದೀಗ ಸತ್ಯವಾಗಿದೆ ಎಂದು ಹೇಳಿದ್ದಾರೆ. ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಜೋಡಿಗಳು ಇಷ್ಟ ಪಟ್ಟು ಮದುವೆಯಾಗಿರುವ ವಿಚಾರ ನೀವು ಕೇಳಿದ್ದೀರಾ. ಇದೀಗ ಅವರದ್ದೇ ಸಾಲಿಗೆ ವಸಿಷ್ಟ ಸಿಂಹ ಮತ್ತು ನಟಿ ಹರಿಪ್ರಿಯ ಸೇರಿರುವುದು ವಿಶೇಷ ಆದರೂ ಕೂಡ ತಾವು ಮೂರು ವರ್ಷದಿಂದಲೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು‌. ಈ ವಿಚಾರವನ್ನು ಎಲ್ಲಿಯೂ ಕೂಡ ಬಿಟ್ಟು ಕೊಟ್ಟಿರಲಿಲ್ಲ ಕಳೆದ ಒಂದು ವಾರದ ಹಿಂದೆಯಷ್ಟೇ ಇವರಿಬ್ಬರು ಒಟ್ಟಾಗಿ ಕಾಣಿಸಿಕೊಂಡ ಕಾರಣ ಇವರಿಬ್ಬರು ಪ್ರೇಮಿಗಳು ಎಂದು ಎಲ್ಲರೂ ಕೂಡ ತಿಳಿದುಕೊಂಡಿದ್ದರು.

ಈ ವಿಚಾರ ವೈರಲ್ ಆಗುತ್ತಿದ್ದ ಹಾಗೆ ಇದೀಗ ಇದ್ದಕ್ಕಿದ್ದ ಹಾಗೆ ಮನೆಯಲ್ಲಿ ಎರಡು ಕುಟುಂಬಸ್ಥರು ಸೇರಿ ನಿಶ್ಚಿತಾರ್ಥ ಕಾರ್ಯವನ್ನು ಬಹಳ ಸರಳವಾಗಿ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ನಟಿ ಹರಿಪ್ರಿಯ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದನ್ನು ಕೇಳಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ಹರಿಪ್ರಿಯ ಇಷ್ಟು ಬೇಗ ಮದುವೆಯಾಗುತ್ತಿರುವುದು ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಅದೇನೇ ಆಗಲಿ ಸದ್ಯ ಕಂತು ಈ ನೂತನ ಜೋಡಿ ನಿಶ್ಚಿತಾರ್ಥ ಮಾಡಿಕೊಂಡ ಸಂತಸ ಮತ್ತು ಸಂಭ್ರಮದಲ್ಲಿದ್ದಾರೆ. ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಇವರ ಮದುವೆಯನ್ನು ಅದ್ದೂರಿಯಾಗಿ ಮಾಡಲಾಗುತ್ತದೆ ಎಂದು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಸದ್ಯಕ್ಕೆ ಹರಿಪ್ರಿಯಾ ಹಾಗೂ ವಸಿಷ್ಟ ಸಿಂಹ ಆಗಲಿ ಎಲ್ಲಿಯೂ ಕೂಡ ತಮ್ಮ ಮದುವೆ ವಿಚಾರವನ್ನು ರಿವೀಲ್ ಮಾಡಿಲ್ಲ ಇದನ್ನು ಗುಟ್ಟಾಗಿಯೇ ಇಟ್ಟಿದ್ದಾರೆ.

ಯಾವಾಗ ಇಬ್ಬರು ಲೈವ್ ಬಂದು ಈ ಸಂತಸದ ವಿಚಾರವನ್ನು ಹಂಚಿಕೊಳ್ಳುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ ಅದೇನೆ ಆಗಲಿ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ನೂತನ ಜೋಡಿಗೆ ನಿಮ್ಮ ಆಶೀರ್ವಾದವಿರಲಿ ತಪ್ಪದೇ ಕಾಮೆಂಟ್ ಮಾಡುವ ಮೂಲಕ ಈ ದಂಪತಿಗಳಿಗೆ ಶುಭವನ್ನು ಹಾರೈಸಿ ಜೊತೆಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಫಿನಾಲೆಗೂ ಮುಂಚೆ ಈ ಬಾರಿಯ ಬಿಗ್ ಬಾಸ್ ವಿನ್ನರ್ ಇವರೇ ಅಂತಿದ್ದಾರೆ ನೆಟ್ಟಿಗರು. ಅತಿ ಹೆಚ್ಚು ಫ್ಯಾನ್ ಫಾಲೋವರ್ಸ್ ಹೊಂದಿರುವವರು ಯಾರು ಗೊತ್ತ.

0

ಬಿಗ್ ಬಾಸ ಸೀಸನ್ 9 ವಿನ್ನರ್

ಕನ್ನಡದಲ್ಲಿ ಬಿಗ್ ಬಾಸ್ ಕಾರ್ಯಕ್ರಮದ 9ನೇ ಸೀಸನ್ ನಡೆಯುತ್ತಿದೆ. ಇಷ್ಟು ಬಾರಿ ನಡೆದ ಎಲ್ಲಾ ಬಿಗ್ ಬಾಸ್ ಆವೃತ್ತಿಗಿಂತಲೂ ಈಗಿನ ಬಿಗ್ ಬಾಸ್ ಸೀಸನ್ ಸ್ವಲ್ಪ ವಿಶೇಷ. ಯಾಕೆಂದರೆ ಪ್ರವೀಣದ ಜೊತೆ ನವೀನರನ್ನು ಸೇರಿಸಿ ಮನೆ ಒಳಗೆ ಆಡಲು ಬಿಡಲಾಗಿದ್ದು ಒಟಿಟಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಗೆದ್ದ ಸ್ಪರ್ಧಿಗಳು ಮತ್ತು ಹಳೆ ಸೀಸನ್ಗಳಲ್ಲಿ ಅತ್ಯುತ್ತಮವಾಗಿ ಆಟ ಆಡಿದ ಸ್ಪರ್ಧಿಗಳ ಜೊತೆ ಕೆಲವು ಹೊಸ ಕಂಟೆಸ್ಟೆಂಟ್ಗಳನ್ನು ಆಯ್ಕೆ ಮಾಡಲಾಗಿದೆ.

ಇದೀಗ 9ನೇ ಸೀಸನ್ ಒಂಬತ್ತು ವಾರಗಳು ಮುಗಿದಿದ್ದು ಈಗ ಮನೆಯಲ್ಲಿ ಅರ್ಧ ಜನ ಖಾಲಿಯಾದಂತೆ ಭಾಸವಾಗುತ್ತಿದೆ. ಬಿಗ್ ಬಾಸ್ ಸಕ್ಸಸ್ಫುಲ್ ಆಗಿ ಅರ್ಧ ಜರ್ನಿ ಮುಗಿಸಿದ ಬೆನ್ನಲ್ಲೇ ಈಗಿನಿಂದಲೇ ವಿನ್ನರ್ ಕುರಿತು ಮಾತುಕತೆ, ಚರ್ಚೆ ಜೋರಾಗಿದೆ. ಈಗ ಮನೆಯಲ್ಲಿರುವ ಕಂಟೆಸ್ಟೆಂಟ್ಗಳಲ್ಲಿ ಎಲ್ಲರೂ ಕೂಡ ಬಹಳ ಪ್ರಬಲರಾಗಿದ್ದು ಪ್ರತಿಯೊಬ್ಬರ ನಡುವೆ ಟಫ್ ಕಾಂಪಿಟೇಶನ್ ಇದೆ.

ಮುಖ್ಯವಾಗಿ ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ಆರ್ಯವರ್ಧನ್, ಪ್ರಶಾಂತ್ ಸಂಬರ್ಗಿ, ಅರುಣ್ ಸಾಗರ್, ದೀಪಿಕಾ ದಾಸ್ ಮತ್ತು ಅನುಪಮಾ ಗೌಡ ಅವರ ನಡುವೆ ಬಾರಿ ಸ್ಪರ್ಧೆ ಏರ್ಪಟ್ಟಿದ್ದು ಇವರಲ್ಲಿ ಮೂವರು ಫೈನಲ್ ಗೆ ಬರುತ್ತಾರೆ ಎಂದು ಕೂಡ ನೋಡುಗರು ಕಂಫರ್ಮ್ ಆಗಿ ಹೇಳುತ್ತಿದ್ದಾರೆ. ಇದರಲ್ಲಿ ಕೆಲವು ಸ್ಪರ್ಧಿಗಳು ಹಳೇ ಸೀಜನ್ನ ಫೈನಲಿಸ್ಟ್ ಗಳು ಕೂಡ ಆಗಿದ್ದು ಈ ಬಾರಿ ಇವರೇ ವಿನ್ನರ್ಗಳು ಆಗುತ್ತಾರೆ ಎಂದು ಹಲವು ಮಂದಿ ಮಾತನಾಡುತ್ತಿದ್ದಾರೆ.

ಹೆಚ್ಚಿನ ಜನ ಈ ಬಾರಿ ಮಹಿಳಾ ಕಂಟೆಸ್ಟೆಂಟ್ ಒಬ್ಬರು ವಿನ್ ಅಗಲಿದ್ದಾರೆ ಎನ್ನುವುದನ್ನು ಗಟ್ಟಿಯಾಗಿ ಹೇಳುತ್ತಿದ್ದಾರೆ. ಮನೆಯಲ್ಲಿರುವ ಮಹಿಳಾ ಕಂಟೆಸ್ಟೆಂಟ್ಗಳ ಬಗ್ಗೆ ಹೇಳುವುದಾದರೆ ದೀಪಿಕಾ ದಾಸ್ ಅವರು ಬಹಳ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿದ್ದು ಎಲ್ಲ ಟಾಸ್ಕ್ ಗಳನ್ನು ಕೂಡ ಅಚ್ಚುಕಟ್ಟಾಗಿ ಮಾಡುತ್ತಾರೆ ಮತ್ತು ಎಲ್ಲೂ ಗೊಂದಲ ಸೃಷ್ಟಿಸದೇ ಗಾಸಿಪ್ ಮಾಡದೆ ಪ್ರಭುದ್ಧತೆಯ ನಡತೆಯಿಂದ ನೋಡುಗರ ಮನ ಗೆದ್ದಿದ್ದಾರೆ.

ಕಳೆದ ವಾರ ಮನೆಯಿಂದ ಹೊರ ಹೋಗಿದ್ದರೂ ಕೂಡ ಎಲ್ಲರಿಗೂ ಶಾಕ್ ನೀಡಿ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಮತ್ತೆ ಮನೆ ಸೇರಿದ್ದಾರೆ ಹಾಗಾಗಿ ಮಹಿಳಾ ಕಂಟೆಸ್ಟೆಂಟ್ ವಿನ್ ಆದರೆ ದೀಪಿಕಾ ಆಗಬಹುದು ಎನ್ನುವ ಊಹೆ ಜೋರಾಗಿದೆ. ಆದರೆ ಈ ಚರ್ಚೆಯಲ್ಲಿ ದೀಪಿಕಾ ದಾಸ್ ಅವರ ಹೆಸರಿಗಿಂತಲೂ ಅನುಪಮ ಗೌಡ ಅವರ ಹೆಸರು ಹೆಚ್ಚು ಕೇಳಿ ಬರುತ್ತಿದ್ದು ಅನುಪಮ ಗೌಡ ಅವರು ದೀಪಿಕಾ ದಾಸ್ ಅವರಿಗಿಂತಲೂ ಗೆಲ್ಲಲು ಹೆಚ್ಚು ಅರ್ಹರೆಂದು ಜನ ಮಾತನಾಡುತ್ತಿದ್ದಾರೆ.

ಯಾಕೆಂದರೆ ಅನುಪಮ ಗೌಡ ಅವರು ಸಹ ಎಲ್ಲಾ ಟಾಸ್ಕಳಲ್ಲೂ ನ್ಯಾಯಯುತವಾಗಿ ಆಡಿ ಗೆಲ್ಲುತ್ತಾರೆ ಮತ್ತು ಇವರು ಸುಖಾ ಸುಮ್ಮನೆ ಜಗಳಕ್ಕೆ ಹೋಗುವುದಿಲ್ಲ ಮನೆಯಲ್ಲಿ ಎಲ್ಲರಿಗೂ ಅಡುಗೆ ಮಾಡಿ ಬಡಿಸುತ್ತಾರೆ ಹಾಗೂ ಇತರ ಚಟುವಟಿಕೆಗಳಲ್ಲೂ ಲವಲವಿಕೆಯಿಂದ ಪಾಲ್ಗೊಳ್ಳುತ್ತಾರೆ ಮತ್ತು ಮನೆಯಲ್ಲಿ ಎಲ್ಲಾ ಸದಸ್ಯರೊಂದಿಗ ಉತ್ತಮ ಬಾಂಧವ್ಯ ಹೊಂದಿರುವ ಇವರು ಚಟುವಟಿಕೆಯಿಂದ ನಗುನಗುತ್ತಾ ಅಲ್ಲಿ ಕಾಲ ಕಳೆಯುತ್ತಿದ್ದಾರೆ.

ಕಳೆದ ಸೀಸನ್ ನಲ್ಲಿ ಫೈನಲಿ ಇದ್ದ ಅನುಪಮ ಗೌಡ ಈ ಬಾರಿ ಗೆದ್ದೇ ಗೆಲ್ಲುತ್ತಾರೆ ಎನ್ನುವ ಭರವಸೆ ಅನೇಕರಲ್ಲಿದೆ. ಈಗ ಅರ್ಧ ಜರ್ನಿ ಮಾತ್ರ ಮುಗಿದಿದೆ ಮುಂದಿನ ದಿನಗಳಲ್ಲಿ ಎಂತಹ ಬದಲಾವಣೆ ಕೂಡ ಆಗಬಹುದು. ಈ ಸೀಸನ್ ನಲ್ಲಿ ಪುರುಷ ಸ್ಪರ್ಧಿಗಳು ಸಹಾ ಗೆಲ್ಲಲು ಅರ್ಹರಾಗಿದ್ದು ಅವರಿಗೂ ಹೊಲಗೆ ಭಾರಿ ದೊಡ್ಡ ಅಭಿಮಾನಿ ಬಳಗ ಇದೆ. ಈ ಎಲ್ಲ ಕುತೂಹಲಕ್ಕೆ ತೆರೆ ಬೀಳಲು ಇನ್ನು 9 ವಾರಗಳು ಕಾಯಲೇಬೇಕಾಗಿದೆ. ನಿಮ್ಮ ಪ್ರಕಾರ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರಾಗಬೇಕು ತಪ್ಪದೇ ಕಾಮೆಂಟ್ ಮಾಡಿ

‘S’ ಅಕ್ಷರದಿಂದ ಪ್ರಾರಂಭವಾಗುವ ಹುಡುಗಿ ಜೊತೆ ರೂಪೇಶ್ ಶೆಟ್ಟಿ ಮದುವೆ ಆಗುತ್ತೆ ಎಂದು ಬಿಗ್ ಬಾಸ್ ಮನೆಯಲ್ಲಿ ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ.

ರೂಪೇಶ್ ಶೆಟ್ಟಿ ಮದುವೆ ಬಗ್ಗೆ ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ

ಕನ್ನಡದ ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ದಿನ ದಿನಕ್ಕೂ ಹೊಸ ರೋಚಕ ತಿರುವುಗಳನ್ನು ಪಡೆಯುತ್ತಿದೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ದಿನ 9:30 ಗೆ ಪ್ರಸಾರವಾಗುತ್ತಿರುವ ಈ ರಿಯಾಲಿಟಿ ಶೋ ಕಲರ್ಸ್ ಕನ್ನಡದ ವಾಹಿನಿಯ ಬಿಗ್ ಬಾಸ್ ಕಾರ್ಯಕ್ರಮವು ವಿಶೇಷವಾಗಿ ಮೂಡಿ ಬರುತ್ತಿದೆ.

ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ 18 ಜನ ಸ್ಪರ್ಧಿಗಳು ಇದ್ದು, 9 ಜನ ನವಿನರೂ ಹಾಗೂ 9 ಜನ ಪ್ರವೀಣರು ಇದ್ದಾರೆ. ಪ್ರವೀಣರು ಎಂದರೆ ಈಗಾಗಲೇ ಬಿಗ್ ಬಾಸ್ ಸ್ಪರ್ಧೆಯಲ್ಲಿ ಭಾಗವಹಿಸಿದವರು, ನವೀನರು ಎಂದರೆ ಬಿಗ್ ಬಾಸ್ ಒ ಟಿ ಟಿ ಯಲ್ಲಿ ಸ್ಪರ್ಧಿಸಿ ಆಯ್ಕೆಯಾದವರು.

ಈ ಬಾರಿಯ ಸ್ಪರ್ಧೆಯು ಬಹಳ ಬಿಗಿಯಾಗಿದ್ದು, ಬಹಳ ಮಾತಾಡುವ ಸ್ಪರ್ಡಿಗಳನ್ನೆ ಬಿಗ್ ಬಾಸ್ ಆರಿಸಿದ್ದಾರೆ. ಬಿಗ್ ಬಾಸ್ ಸೀಸನ್ ಒ ಟಿ ಟಿ ಯಲ್ಲಿ ಆಯ್ಕೆಯಾದವರಲ್ಲಿ toರೂಪೇಶ್ ಶೆಟ್ಟಿ, ಆರ್ಯವರ್ಧನ ಗುರೂಜಿ ಹಾಗೂ ಸಾನಿಯಾ ಅಯ್ಯರ್ ಆಯ್ಕೆಯಾಗಿದ್ದರು. ಈ ಕಾರಣಕ್ಕಾಗಿ ರೂಪೇಶ್ ಶೆಟ್ಟಿ ಅವರು ಆರ್ಯವರ್ಧಾನ್ ಗುರೂಜಿ ಅವರು ಇಬ್ಬರು ಬಹಳ ಕ್ಲೋಸ್ ಆಗಿದ್ದಾರೆ.

ಇದೇ ಕಾರಣದಿಂದ ರೂಪೇಶ್ ಶೆಟ್ಟಿ ಅವರು ಆರ್ಯವರ್ಧನ್ ಗುರುಜಿ ಅವರನ್ನು ಅಪ್ಪಾಜಿ ಎಂದು ಕರೆಯುತ್ತಾರೆ. ಇದೇ ವಿಶ್ವಾಸದಿಂದ ಅರ್ಯವರ್ಧನ್ ಗುರೂಜಿಯವರು ರೂಪೇಶ್ ಶೆಟ್ಟಿ ಅವರ ಮದುವೆಯ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ. ಸದಾ ಒಂದಲ್ಲ ಒಂದು ಮಾತನ್ನು ಆಡಿ ಮನೆಯ ಸದಸ್ಯರ ಕೋಪಕ್ಕೆ ಗುರಿಯಾಗುವ ಗುರೂಜಿಯವರು ಮನೆಯ ಸದಸ್ಯರ ಭವಿಷ್ಯವನ್ನು ಆಗಾಗ ಹೇಳುತ್ತಾ ಇರುತ್ತಾರೆ.

ಈ ಹಿಂದೆ ದಿವ್ಯ ಉರುಡುಗ ಅವರ ಭವಿಷ್ಯವನ್ನು ಹೇಳಿ ದಿವ್ಯ ಅವರ ಕೋಪಕ್ಕೆ ಗುರಿಯಾಗಿದ್ದರು. ಸದ್ಯ ಇತ್ತೀಚೆಗೆ ವಾರದ ಜೊತೆ ಕಿಚ್ಚನ ಜೊತೆಯಲ್ಲಿ ಕಾರ್ಯಕ್ರಮದಲ್ಲಿ ರೂಪೇಶ್ ಶೆಟ್ಟಿಯವರು ಮದುವೆ ಆಗುವ ಹುಡುಗಿಯ ಬಗ್ಗೆ ಚರ್ಚೆ ನಡೆಯುವಾಗ ಸುದೀಪ್ ಅವರು ಆರ್ಯವರ್ಧನ್ ಗುರುಜಿ ಅವರನ್ನು ರೂಪೇಶ್ ಶೆಟ್ಟಿಯ ಸಂಗಾತಿಯ ಬಗ್ಗೆ ಕೇಳಿದ್ದಾರೆ.

ಅದಕ್ಕೆ ಆರ್ಯವಾರ್ಧನ್ ಗುರುಜಿ ಅವರು ರೂಪೇಶ್ ಶೆಟ್ಟಿ ಅವರು ಹುಟ್ಟಿರುವ ತಾರೀಕು 5 ಆದರಿಂದ ಇವರಿಗೆ ಒಳ್ಳೆಯ ಹುಡುಗಿಯನ್ನು ಮದುವೆಯಾಗುತ್ತಾರೆ ಎಂದು ಹೇಳಿದ್ದಾರೆ. ರೂಪೇಶ್ ಶೆಟ್ಟಿ ಎಸ್ ಎಂಬ ಅಕ್ಷರದಿಂದ ಶುರುವಾಗುವ ಹುಡುಗಿಯನ್ನು ಮದುವೆ ಆದರೆ ಒಳ್ಳೆಯದು ಆಗುತ್ತದೆ ಎಂದು ತಿಳಿಸಿದ್ದಾರೆ. ಈ ಮಾತಿಗೆ ಮನೆಯವರೆಲ್ಲರೂ ನಕ್ಕಿದ್ದಾ.

ಎಸ್ ಎಂದು ಹೇಳಿದಾಕ್ಷಣ ಮನೆಯವರೆಲ್ಲರೂ ಸಾನಿಯಾ ಅಯ್ಯರ್ ಎಂದು ಹೇಳುತ್ತಿದ್ದಾರೆ. ಸದ್ಯ ಇತ್ತೀಚೆಗೆ ನಡೆದ ಕಾಡಿನ ಆಟವು ಸ್ವಲ್ಪ ಕಷ್ಟವಾಗಿತ್ತು, ಆದರೂ ತಮ್ಮ ಊಟಕ್ಕಾಗಿ ಕಷ್ಟ ಪಡಲೆ ಬೇಕಾಗಿತ್ತು.
ಯಾವಾಗಲೂ ಊಟ ಅನ್ನೋ ರೂಪೇಶ್ ಶೆಟ್ಟಿ, ಹಸಿವನ್ನು ಸಹಿಸಿಕೊಂಡು, ಆಟಗಳನ್ನು ಚೆನ್ನಾಗಿ ಆಡಿದ್ದರು. ಅದಕ್ಕೆ ಈ ಬಾರಿ ಸುದೀಪ್ ಅವರ ಆಟ, ತಾಳ್ಮೆ ಮೆಚ್ಚಿಕೊಂಡು ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ನೀಡಿದ್ದರು.

ರೂಪೇಶ್ ಶೆಟ್ಟಿ ತುಂಬಾ ಖುಷಿ ಪಟ್ಟಿದ್ದರು. ಇನ್ನು ರೂಪೇಶ್ ಶೆಟ್ಟಿ ಅವರು ಸಾಲ ಮಾಡಿ ತುಳು ಸಿನಿಮಾ ಒಂದನ್ನು ತೆಗೆದಿದ್ದರು. ಆ ಸಿನಿಮಾ ಏನಾದ್ರೂ ಸಕ್ಸೆಸ್ ಆಗಿಲ್ಲ ಅಂದರೆ ಸೂಸೈಡ್ ಮಾಡಿಕೊಳ್ಳಬೇಕು ಅಂದುಕೊಂಡಿದ್ದರಂತೆ, ಆದರೆ ಆ ಸಿನಿಮಾ ಬಹಳ ಯಶಸ್ಸನ್ನು ರೂಪೇಶ್ ಅವರಿಗೆ ತಂದುಕೊಟ್ಟಿದೆ ಆದ್ದರಿಂದ ರೂಪೇಶ್ ಅವರು ಸಂತೋಷವಾಗಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು. ? ತಪ್ಪದೆ ಕಾಮೆಂಟ್ ಮಾಡಿ.

ಮೊದಲೆಲ್ಲಾ ವರ್ಷಕ್ಕೆ 30-40 ಸಿನಿಮಾ ಆಫರ್ ಬರ್ತಿತ್ತು ಈಗ ವರ್ಷಕ್ಕೆ 1 ಕೂಡ ಬರಲ್ಲ ಎಂದು ಕಣ್ಣೀರು ಹಾಕಿದ ನಟಿ ಐಂದ್ರಿತಾ ರೇ, ಕಾರಣವೇನು ಗೊತ್ತ.?

0

ಐಂದ್ರಿತಾ ರೇ ಕನ್ನಡ ಸಿನಿಮಾಗಳಲ್ಲಿ ಕಾಣದೆ ಇರುವುದಕ್ಕೆ ಮದುವೆ ಆಗಿರುವುದೇ ಕಾರಣನಾ?

ಐಂದ್ರಿತಾ ರೇ ಅವರು ಒಂದು ಸಮಯದಲ್ಲಿ ಎಲ್ಲಾ ಕಾಲೇಜು ಹುಡುಗರ ಕ್ರಶ್ ಆಗಿದ್ದರು. ಸಿನಿಮಾಗಳಲ್ಲಿ ಇವರು ಅಭಿನಯಿಸುತ್ತಿದ್ದ ಆ ಮ್ಯಾನರಿಸಂ, ಇವರ ಬ್ಯೂಟಿಫುಲ್ ಫೇಸ್ ಮತ್ತು ಮುದ್ದಾದ ನಗುವಿನಿಂದ ಇಡೀ ಕರ್ನಾಟಕದ ಮನ ಗೆದ್ದವರು. ಐಂದ್ರಿತ ರೆ ಜೊತೆ ಹೀರೋಗಳಾದ ಪ್ರಜ್ವಲ್ ದೇವರಾಜ್ ಮತ್ತು ದಿಗಂತ್ ಹಾಗೂ ದುನಿಯಾ ವಿಜಯ್ ಕಾಂಬಿನೇಷನ್ ಸಿನಿಮಾ ಬಹಳ ಹಿಟ್ ಆಗುತ್ತಿತ್ತು.

ಇವರು ಮಾತ್ರ ಅಲ್ಲದೆ ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್, ಹ್ಯಾಟ್ರಿಕ್ ಹೀರೋ ಶಿವಣ್ಣ ಇವರ ಸಿನಿಮಾಗಳಲ್ಲೂ ಕೂಡ ನಾಯಕನಟಿ ಆಗಿ ಕಾಣಿಸಿಕೊಂಡಿದ್ದ ಇವರು ಮೆರವಣಿಗೆ, ಮನಸಾರೆ, ಜಂಗ್ಲಿ, ಭಜರಂಗಿ, ವೀರ ಪರಂಪರೆ ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ ಆದರೆ ಮದುವೆ ಆದ ಬಳಿಕ ಕನ್ನಡ ಚಿತ್ರಗಳಲ್ಲಿ ಕಡಿಮೆ ಕಾಣಿಸಿಕೊಂಡಿದ್ದಾರೆ.

ಈ ಬಗ್ಗೆ ಫಿಲ್ಮಿ ಬೀಟ್ ಎನ್ನುವ ಯೂಟ್ಯೂಬ್ ಚಾನೆಲ್ ಸಂದರ್ಶನಕಾರರು ಪ್ರಶ್ನೆ ಕೇಳಿದಾಗ ಐಂದ್ರಿತಾ ರೆ ಅವರು ಕೊಟ್ಟ ಉತ್ತರ ಹೀಗಿತ್ತು. ಮೊದಲಿಗೆ ತಿಮ್ಮಯ್ಯ ಮತ್ತು ತಿಮ್ಮಯ್ಯ ಎನ್ನುವ ಸಿನಿಮಾ ಮೂಲಕ ದಿನಗಳಾದ ಬಳಿಕ ಆಂಡಿ ಹಾಗೂ ದಿಗ್ಗಿ ಅವರ ಜೋಡಿಯಲ್ಲಿ ತೆರೆ ಮೇಲೆ ಬರುತ್ತಿದ್ದಾರೆ ಈ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ದಿಗಂತ್, ಅನಂತನಾಗ್ ಮತ್ತು ಐಂದ್ರಿತಾ ರೆ ಇರಲಿದ್ದು ಇದೊಂದು ಕೌಟುಂಬಿಕ ಚಿತ್ರ ಆಗಿದೆ.

ಜೂನಿಯರ್ ತಿಮ್ಮಯ್ಯ ಹಾಗೂ ಸೀನಿಯರ್ ತಿಮ್ಮಯ್ಯರಾಗಿ ಅನಂತನ ಹಾಗೂ ದಿಗಂತ್ ನಡುವೆ ಜಗಳ ಬಂದಾಗ ಅವರಿಬ್ಬರ ಸೇರಿಸುವ ಸೇತುವೆ ಆಗಿ ಐಂದ್ರಿತರೆ ಬರಲಿದ್ದಾರಂತೆ. ಈ ರೀತಿ ಎಂಟರ್ಟೈನ್ಮೆಂಟ್ ಜೊತೆಗೆ ಒಂದು ಸೆನ್ಸಿಬಲ್ ಸ್ಟೋರಿಯನ್ನು ಕನ್ನಡದಲ್ಲಿ ಹೇಳಲು ಬರುತ್ತಿರುವ ತಿಮ್ಮಯ್ಯ ವರ್ಸಸ್ ತಿಮ್ಮಯ್ಯ ಸಿನಿಮಾದ ಪ್ರಚಾರದಲ್ಲಿ ನಟಿ ಭಾಗಿಯಾಗಿದ್ದರು.

ಈ ವೇಳೆ ಐಂದ್ರಿತಾ ರೇ ಅವರನ್ನು ಇತ್ತೀಚೆಗೆ ಕನ್ನಡದಲ್ಲಿ ನಿಮ್ಮ ಸಿನಿಮಾಗಳು ಕಡಿಮೆ ಆಗುತ್ತಿದ್ದೇವೆ ಅದರಲ್ಲೂ ಮದುವೆ ಆದ ಮೇಲೆ ತೀರ ವಿರಳವಾಗಿದೆ. ಇದಕ್ಕೆ ನಿಮಗೆ ಮದುವೆ ಆಗಿರುವುದೇ ಕಾರಣ ಆಯ್ತಾ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಅವರು ಈಗ ಎಲ್ಲಾ ಚಿತ್ರರಂಗದಲ್ಲೂ ಕೂಡ ಮದುವೆ ಆದ ಮೇಲೆ ಸಿನಿಮಾಗಳಲ್ಲಿ ತೊಡಗಿಕೊಳ್ಳುವುದು ಸಾಮಾನ್ಯವಾಗಿದೆ.

ನಟಿ ನಯಂತಾರ, ಸಮಂತ ಮುಂತಾದವರೆಲ್ಲ ಈಗಲೂ ಅಭಿನಯದಲ್ಲೇ ಸಕ್ರಿಯ ರಾಗಿದ್ದಾರೆ. ನಮ್ಮ ಕನ್ನಡದಲ್ಲೂ ಸಹ ಈ ರೀತಿ ಮನೋಭಾವ ಬದಲಾಗಬೇಕು ಆದರೆ ನಾನು ಚಿತ್ರದಲ್ಲಿ ಕಡಿಮೆ ಕಾಣಿಸಿಕೊಳ್ಳುತ್ತಿರುವುದು ಅಥವಾ ಇನ್ನು ಪ್ರೇಕ್ಷಕರಿಗೆ ನಾನಿನ್ನು ಕನ್ನಡ ಸಿನಿಮಾ ಮಾಡುತ್ತಿನಾ ಅಥವಾ ಮಾಡುವುದಿಲ್ಲ ಎನ್ನುವ ಗೊಂದಲ ಇದೆ. ಇದಕ್ಕೆ ಸ್ಪಷ್ಟನೆ ತಿಮ್ಮಯ್ಯ ತಿಮ್ಮಯ್ಯ ಸಿನಿಮಾ ಆದ ಬಳಿಕ ಸಿಗಲಿದೆ.

ನಾನು ಕಳೆದ ವರ್ಷಪೂರ್ತಿ ಹಿಂದಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದೆ ನನ್ನ ಎರಡು ಹಿಂದಿ ಚಿತ್ರಗಳನ್ನು ಬಾಲಿವುಡ್ ಒಟಿಟಿಯಲ್ಲಿ ರಿಲೀಸ್ ಆಗಿವೆ. ಆ ನಡುವೆ ತಿಮ್ಮಯ್ಯ ಶೂಟಿಂಗ್ ಮುಗಿಸಿದ್ದೇನೆ. ನನಗೂ ಕನ್ನಡದಲ್ಲಿ ಆಕ್ಷನ್ ಓರಿಯೆಂಟೆಡ್ ಸಿನಿಮಾದಲ್ಲಿ ಮಾಡಬೇಕು ಎನ್ನುವ ಆಸೆ ಇದೆ. ನಿಜ ಹೇಳಬೇಕು ಎಂದರೆ ಒಂದು ಕಾಲದಲ್ಲಿ ನನಗೆ ವರ್ಷಕ್ಕೆ 35 ರಿಂದ 40 ಸಿನಿಮಾಗಳ ಆಫರ್ ಬರುತ್ತಿತ್ತು ಆದರೆ ಮದುವೆ ಆದ ಬಳಿಕ ಒಂದು ಸಿನಿಮಾ ಆಫರ್ ಕೂಡ ಕನ್ನಡದಲ್ಲಿ ಬರುತ್ತಿಲ್ಲ. ಹೀಗಾಗಿ ಒಳ್ಳೆ ಕಥೆ ಸಿಕ್ಕಿ ಸಮಯ ಬಂದಾಗ ಖಂಡಿತ ನಾನು ಇಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ನಾಗವಲ್ಲಿ ಗೆಟಪ್ ನಲ್ಲಿ ಆಂಕರ್ ಅನುಶ್ರೀ ಮಾಡಿದ ಈ ಭರ್ಜರಿ ಡ್ಯಾನ್ಸ್ ಒಮ್ಮೆ ನೋಡಿ ನಿಜಕ್ಕೂ ಕಳೆದು ಹೊಗ್ತೀರಾ, ರಿಯಲ್ ನಾಗವಲ್ಲಿ ಡ್ಯಾನ್ಸ್ ನೇ ಮೀರಿಸುವಂತಿದೆ.

0

 

ಕ್ಲಾಸಿಕಲ್ ಡ್ರೆಸ್ ತೊಟ್ಟು ರಾರಾ ಹಾಡಿಗೆ ಕುಣಿದ ಆಂಕರ್ ಅನುಶ್ರೀ…

ಸದ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ನಂಬರ್ ಒನ್ ಆಂಕರ್ ಪಟ್ಟದಲ್ಲಿರುವ ಅನುಶ್ರೀ ಅವರು ಬಹುಮುಖ ಪ್ರತಿಭೆ ಎನ್ನುವುದು ಈಗಾಗಲೇ ಹಲವಾರು ಬಾರಿ ಸಾಬೀತಾಗಿದೆ. ಅನುಶ್ರೀ ಅವರು ಝೀ ಕನ್ನಡ ವಾಹಿನಿಯ ಪರ್ಮನೆಂಟ್ ಮೆಂಬರ್ ಆಗಿಬಿಟ್ಟಿದ್ದಾರೆ ಎನ್ನಬಹುದು. ಯಾಕೆಂದರೆ ಝೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಾದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸರಿಗಮಪ ಲಿಟಲ್ ಚಾಂಪ್ಸ್ ಮತ್ತು ಸರಿಗಮಪ ಚಾಂಪಿಯನ್ಸ್ ಇವುಗಳನ್ನು ಹಲವು ಸೀಸನ್ ಗಳಿಂದ ನಿರೂಪಣೆ ಮಾಡುತ್ತಾ ಬಂದಿದ್ದಾರೆ.

ಜೊತೆಗೆ ಝೀ ಕನ್ನಡ ವಾಹಿನಿಯ ಇತರೆ ಕಾರ್ಯಕ್ರಮಗಳಾದ ಝೀ ಕುಟುಂಬ ಅವಾರ್ಡ್ಸ್, ಝೀ ಜಾತ್ರೆ ಇವುಗಳನ್ನು ಸಹ ನಡೆಸಿಕೊಡುವ ಹೊಣೆ ಇವರದ್ದೇ ಆಗಿರುತ್ತದೆ. ಒಂದರ್ಥದಲ್ಲಿ ಝೀ ಕನ್ನಡದ ಕಾರ್ಯಕ್ರಮಗಳು ಅನುಶ್ರೀ ಅವರ ಆಂಕರಿಂಗ್ ಇಲ್ಲದಿದ್ದರೆ ಕಳೆ ಕಟ್ಟುವುದಿಲ್ಲ ಎನ್ನಬಹುದು. ಅಷ್ಟರಮಟ್ಟಿಗೆ ಪಟಪಟನೆ ಹರಳು ಉರಿದಂತೆ ಕನ್ನಡ ಮಾತನಾಡುತ್ತಾ ಸದಾ ನಗುಮುಖದಿಂದ ಎಲ್ಲರನ್ನೂ ಆಕರ್ಷಿಸುತ್ತಾ ಆಗಾಗ ಅರ್ಜುನ್ ಜನ್ಯ ಅವರ ಕಾಲೆಳೆಯುತ್ತಾ ಪ್ರೇಕ್ಷಕರ ಮನ ಗೆದ್ದಿ.ದ್ದಾರೆ ಅನುಶ್ರೀ.

ಕೇವಲ ಝೀ ಕನ್ನಡ ವಾಹಿನಿಯ ನಿರೂಪಕಿ ಆಗಿ ಮಾತ್ರ ಅಲ್ಲದೆ ಅನೇಕ ರಾಜಕೀಯ ಕಾರ್ಯಕ್ರಮಗಳನ್ನು ನಡೆಸಿಕೊಡುವ ಹಾಗೂ ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ಸ್ ಸಿನಿಮಾಗಳ ಪ್ರೀ ರಿಲೀಸ್ ಇವೆಂಟ್, ಆಡಿಯೋ ಲಾಂಚ್ ಇಂತಹ ಕಾರ್ಯಕ್ರಮಗಳ ನಿರೂಪಣೆ ಕೂಡ ಅಚ್ಚುಕಟ್ಟಾಗಿ ಮಾಡುವ ಇವರ ನಿರೂಪಣೆಗೆ ಈಗ ಲಕ್ಷ ಲಕ್ಷ ಸಂಭಾವನೆ ನೀಡಲಾಗುತ್ತಿದೆ.

ಆದರೆ ಇಷ್ಟೊಂದು ಜನಪ್ರಿಯತೆ ಬರುವ ಮೊದಲು ಅನುಶ್ರೀ ಅವರು ಜೀವನ ನಿರ್ವಹಣೆಗಾಗಿ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯಲ್ಲಿ ಉದ್ಯೋಗಿ ಕೂಡ ಆಗಿದ್ದರು. ಕಿರುತೆರೆಯ ಮನೆ ಮಗಳಂತೆ ಇವರು ಇದ್ದರೂ ಸಹ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳುವ ಹಂಬಲ ಕಡಿಮೆಯಾಗಿಲ್ಲ. ಈಗಾಗಲೇ 3-4 ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಅಭಿನಯಿಸಿದ್ದರು ಸಹಾ ಯಾಕೋ ಇವರಿಗೆ ಸಿನಿಮಾಗಳು ಲಕ್ ತರಲಿಲ್ಲ ಬೆಂಕಿ ಪಟ್ಟಣ, ಮಾದ ಮತ್ತು ಮಾನಸಿ, ರಿಂಗ್ ಮಾಸ್ಟರ್ ಈ ಸಿನಿಮಾಗಳಲ್ಲಿ ಅನುಶ್ರೀ ಅವರು ಅಭಿನಯಿಸಿದ್ದಾರೆ.

ಜೊತೆಗೆ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಕೂಡ ಹೊಂದಿರುವ ಅನುಶ್ರೀ ಅವರು ಅಲ್ಲೂ ಸಹ ವಿಶೇಷ ರೀತಿಯಲ್ಲಿ ಸಿನಿಮಾ ಸ್ಟಾರ್ಗಳ ಸಂದರ್ಶನ ಮಾಡುವ ಮೂಲಕ ಮತ್ತು ಹೊಸ ಸಿನಿಮಾಗಳಿಗೆ ಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಸಹ ಸಕ್ಕತ್ ಆಕ್ಟಿವ್ ಆಗಿರುವ ಅನುಶ್ರೀ ಅವರು ತಮ್ಮ ಅಭಿಮಾನಿಗಳು ಹಾಗೂ ಫಾಲೋವರ್ಸ್ ಗಳನ್ನು ಮನರಂಜನೆ ಪಡಿಸಲು ಆಗಾಗ ರೀಲ್ಸ್ ಗಳನ್ನು ಮಾಡಿ ಅದನ್ನು ಅಪ್ಲೋಡ್ ಮಾಡುತ್ತಾರೆ.

ಸಾಮಾನ್ಯವಾಗಿ ಶೂಟಿಂಗ್ ಸೆಟ್ನಲ್ಲಿ ಅಲ್ಲಿರುವ ಕಲಾವಿದರ ಜೊತೆ, ತಂತ್ರಜ್ಞಾನದ ಜೊತೆ ಅಥವಾ ಮೇಕಪ್ ಎಲ್ಲಾ ಆದಮೇಲೆ ಆ ಲುಕ್ಕಿನಲ್ಲಿ ರೀಲ್ಸ್ ಮಾಡಿ ಅದನ್ನು ಹಂಚಿಕೊಳ್ಳುತ್ತಿದ್ದ ಅನುಶ್ರೀ ಅವರು ಈಗ ಒಂದು ಹಾಡಿನ ರೀಲ್ಸ್ ಮಾಡುವ ಸಲುವಾಗಿ ಅವರೇ ಕಾಸ್ಟ್ಚೂಮ್ ತರಿಸಿ ತೊಟ್ಟುಕೊಂಡಿದ್ದಾರೆ.

ಅನುಶ್ರೀ ಅವರು ಆಪ್ತಮಿತ್ರ ಸಿನಿಮಾದ ರಾರ ಹಾಡಿಗೆ ರೀಲ್ಸ್ ಮಾಡಲು ಅದೇ ರೀತಿ ಕ್ಲಾಸಿಕ್ ಭರತನಾಟ್ಯಂ ಡ್ರೆಸ್ ಮೇಕಪ್ ಮಾಡಿಸಿಕೊಂಡಿದ್ದಾರೆ ಮತ್ತು ಹಾಡಿಗೆ ತಕ್ಕ ಹೆಜ್ಜೆಗಳನ್ನು ಕೂಡ ಹಾಕಿ ಹಾಗೆ ಸುಮ್ಮನೆ ಒಂದು ಪ್ರಯತ್ನ ಎಂದು ಅಡಿಬರಹ ಬರೆದು ಅದನ್ನು ಶೇರ್ ಮಾಡಿದ್ದಾರೆ. ಶೇರ್ ಮಾಡಿದ ಕೆಲವೇ ಗಳಿಗೆಯಿಂದಲೇ ಸಾಕಷ್ಟು ಜನರು ಲೈಕ್ ನೀಡಿ ಕಮೆಂಟ್ ಕೂಡ ಮಾಡಿ ಹೊಗಳುತ್ತಿದ್ದಾರೆ.

ಮದುವೆಯಾದ ಎರಡೇ ತಿಂಗಳಿಗೆ ನಟಿ ಮಹಾಲಕ್ಷ್ಮಿ ನಿಜರೂಪ ಬಯಲು ಮಾಡಿದ ನಿರ್ಮಾಪಕ ರವಿಂದರ್

ನಟಿ ಮಹಾಲಕ್ಷ್ಮಿ ರವಿಂದರ್

ತಮಿಳು ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ನಟಿ ಮಹಾಲಕ್ಷ್ಮಿಯವರು ಹಾಗೂ ನಟನೆಯಲ್ಲಿ ಅಲ್ಲದೆ ಆಂಕರ್ ಆಗಿ ಕೂಡ ಗುರುತಿಸಿಕೊಂಡಿದ್ದಾರೆ. ಇನ್ನು ಕೆಲವು ತಿಂಗಳಗಳ ಹಿಂದೆ ಇವರು ಸಿನಿಮಾ ನಿರ್ಮಾಪಕರಾದ ರವೀಂದ್ರನ್ ಚಂದ್ರಶೇಖರನ್ ಅವರನ್ನು ಮದುವೆಯಾಗಿದ್ದರು ಸದ್ಯ ಇವರಿಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಾಗಿನಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿಯಾಗಿದ್ದಾರೆ.

ವರ ಪ್ರತಿಯೊಂದು ಹೆಜ್ಜೆಯೂ ಜನರ ಕುತೂಹಲಕ್ಕೆ ಕಾರಣವಾಗುತ್ತಿದೆ ಇನ್ನು ನಿರ್ಮಾಪಕರಾದ ರವೀಂದ್ರನವರ ದಪ್ಪವಾದ ಮೈ ಕಟ್ಟು ಹಾಗೂ ನಾಯಕ ನಟಿಯಾಗಿರುವ ಮಹಾಲಕ್ಷ್ಮಿಯವರು ಯಾವ ರೀತಿಯೂ ಜೋಡಿ ಅಲ್ಲ ಆದರೂ ಇವರ ಜೋಡಿಯ ಪ್ರೀತಿ ಹಾಗೂ ಸಂಬಂಧದ ಮೇಲೆ ಹೆಚ್ಚು ಗಮನವನ್ನು ನೀಡಿದ್ದಾರೆ.

ಅದೇ ರೀತಿ ಮಹಾಲಕ್ಷ್ಮಿಯವರು ಕೂಡ ರವೀಂದ್ರನ್ವರ ಜೊತೆ ಜೀವನ ನಡೆಸಲು ಬಹಳ ಉತ್ಸುಕರಾಗಿದ್ದಾರೆ. ಇನ್ನು ಇದೇ ರೀತಿ ತಮ್ಮ ಪ್ರತಿಯೊಂದು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳ ಪ್ರಶ್ನೆಗಳಿಗೆ ಹಾಗೂ ಗೊಂದಲಗಳಿಗೆ ಉತ್ತರವನ್ನು ನೀಡುತ್ತಿದ್ದಾರೆ. ಇನ್ನು ಅದೇ ರೀತಿ ರವೀಂದ್ರನ್ ರವರು ಕೂಡ ನಮ್ಮ ಹೆಂಡತಿಯನ್ನು ಪ್ರೀತಿಸುತ್ತಾರೆ.

ಇತ್ತೀಚೆಗೆ ರವೀಂದ್ರನ್ ರವರು ಕೂಡ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದು ಮಹಾಲಕ್ಷ್ಮಿ ಅವರನ್ನು ಬಿಟ್ಟು ಇರಬೇಕಾಗಿತ್ತು ಆದರೂ ರವೀಂದ್ರನ್ ಅವರು ತಮ್ಮ ಹೆಂಡತಿಗಾಗಿ ಹೊಸ ಹೊಸದಾದ ಅಡುಗೆಗಳನ್ನು ಮಾಡಿಸುತ್ತಾ ಅವರ ತಾಯಿಯೂ ಕೂಡ ಮಹಾಲಕ್ಷ್ಮಿ ಅವರನ್ನು ಸೊಸೆಯಂತೆ ನೋಡದೆ ಮಗಳಂತೆ ಸ್ವೀಕರಿಸಿದ್ದಾರೆ ಜೊತೆಗೆ ತನ್ನ ಹೆಂಡತಿಗಾಗಿ ರವೀಂದ್ರನವರ ತಾಯಿಯು ವಿಧವಿಧವಾದ ಅಡುಗೆಯನ್ನು ಮಾಡಿ ಬಡಿಸುತ್ತಾರೆ ಎಂದು ತಿಳಿಸಿದ್ದರು.

ಮಹಾಲಕ್ಷ್ಮಿಯವರು ಹಾಗೂ ರವೀಂದ್ರನ್ ರವರು ಈಗಾಗಲೇ ಸಂಸಾರವನ್ನು ಅನ್ಯೋನ್ಯತೆಯಿಂದ ನಡೆಸುತ್ತಿದ್ದು ಇಬ್ಬರು ಸಂತೋಷವಾಗಿದ್ದಾರೆ ಇದಕ್ಕೆ ಸಾಕ್ಷಿ ಎಂಬಂತೆ ಆಗಾಗ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದರ ಜೊತೆಗೆ ಇಬ್ಬರೂ ಕೂಡ ಫೋಟೋಶೂಟ್ಗಳನ್ನು ಕೂಡ ಮಾಡ್ಸುತ್ತಾ ಇರುತ್ತಾರೆ.

ಸದಾ ಸೋಶಿಯಲ್ ಮೀಡಿಯಗಳಲ್ಲಿ ಆಕ್ಟಿವ್ ಆಗಿ ಇರುವ ಈ ಜೋಡಿಯು, ಇತ್ತೀಚಿಗೆ ರವೀಂದ್ರನ್ ರವರು ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದು ತಮ್ಮ ಪ್ರೀತಿಯ ಪತ್ನಿಯ ಬಗ್ಗೆ ನಾಲ್ಕು ಸಾಲುಗಳನ್ನು ಕೂಡ ಬರೆದಿದ್ದಾರೆ, ಈ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಹೌದು ನಾನು ನಿನ್ನನ್ನು ಪ್ರೀತಿಸುತ್ತಿರುವುದರಿಂದ ಖುಷಿಯಾಗಿಲ್ಲ.

ನಾನು ನನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಆಗದೆ ಹೋದರು ನೀವು ನನಗಾಗಿ ಬದುಕುತ್ತಿರುವುದು ಇದರಿಂದ ನನ್ನ ಬದುಕು ಸಂಪೂರ್ಣವಾಗಿದೆ ಎಂದು ಅನಿಸಿದೆ ಹೀಗೆ ರವೀಂದ್ರ ರವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಈ ಸಾಲುಗಳನ್ನು ನೋಡಿದ ಮಹಾಲಕ್ಷ್ಮಿಯವರು ಕೂಡ ಇದಕ್ಕೆ ಐ ಲವ್ ಯು ಮೈ ಡಿಯರ್ ಹಸ್ಬೆಂಡ್ ಎಂದು ಕಮೆಂಟ್ ಮಾಡಿದ್ದಾರೆ.

ಈ ಜೋಡಿಯು ಒಂದರ ಹಿಂದೆ ಒಂದು ಅಂತೆ ಫೋಟೋಗಳನ್ನು ಶೇರ್ ಮಾಡುತ್ತಿದ್ದು ಇತ್ತೀಚಿಗೆ ಒಬ್ಬ ವ್ಯಕ್ತಿಯು ಈ ಜೋಡಿಯ ಚಿತ್ರವನ್ನು ಬರಿದ್ದಿದ್ದಾರೆ. ಚಿತ್ರವನ್ನು ಬಿಡಿಸಿದ ಆ ವ್ಯಕ್ತಿಗೆ ರವೀಂದ್ರನ್ ರವರು ಅಪ್ಪುಗೆಯನ್ನು ನೀಡಿದ್ದಾರೆ. ಮಹಾಲಕ್ಷ್ಮಿಯವರಿಗೆ ಇದು ಎರಡನೇ ಮದುವೆಯಾದರೂ ತುಂಬಾ ಸಂತೋಷದಿಂದಿದ್ದಾರೆ ಹೌದು ಮಹಾಲಕ್ಷ್ಮಿಯವರಿಗೆ ಈಗಾಗಲೇ ಮದುವೆಯಾಗಿದ್ದು ಡೈ.ವೋ.ರ್ಸ್ ಕೂಡ ಆಗಿದೆ.

ಡೈ.ವೋ.ರ್ಸ್ ಆದ ನಂತರವೂ ಕೆಲವು ದಿನಗಳ ಕಾಲ ಮಹಾಲಕ್ಷ್ಮಿಯವರು ಒಂಟಿಯಾಗಿದ್ದರು. ಮಹಾಲಕ್ಷ್ಮಿಯವರಿಗೆ ಮೊದಲೇ 8 ವರ್ಷದ ಮಗನು ಇದ್ದಾನೆ. ಮಹಾಲಕ್ಷ್ಮಿಯವರು ತುಂಬಾ ದಿನಗಳ ನಂತರ ನಿರ್ಮಾಪಕ ರವೀಂದ್ರ ಅವರನ್ನು ಮದುವೆಯಾಗಿ ಸಂತೋಷದಿಂದ ಇದ್ದಾರೆ ಎಂದರೆ ಸುಳ್ಳಲ್ಲ.