Home Blog Page 277

ಸರಿಗಮಪ ಖ್ಯಾತಿಯ ಹನುಮಂತನ ಹೊಸಮನೆ ಗೃಹಪ್ರವೇಶಕ್ಕೆ ಅನುಶ್ರೀ ಕೊಟ್ಟ ಭರ್ಜರಿ ಉಡುಗೊರೆ ಏನು ಗೊತ್ತ.? ಉಡುಗೊರೆ ನೋಡಿ ಭಾವುಕನಾದ ಹನುಮಂತ ಕಣ್ಣೀರು ಹಾಕಿದ್ದಾನೆ.

 

ಹಾವೇರಿ ಜಿಲ್ಲೆಯ ತಾಂಡ್ಯವೊಂದರ ನಿವಾಸಿಯಾಗಿದ್ದ ಕುರಿಗಾಹಿ ಹನುಮಂತ ಅವರು ಇದೀಗ ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದ ಖ್ಯಾತಿಯಿಂದ ಸರಿಗಮಪದ ಹನುಮಂತಣ್ಣ ಆಗಿ ಫೇಮಸ್ ಆಗಿದ್ದಾರೆ. ಇವರು ಕಂಟೆಸ್ಟೆಂಟ್ ಆಗಿ ಭಾಗವಹಿಸಿದ ಸೀಸನ್ ಮುಗಿದು ಎರಡು ವರ್ಷಗಳ ಕಳೆದಿದ್ದರೂ ಕೂಡ ಜನ ಮಾನಸದಲ್ಲಿ ಇನ್ನು ಭದ್ರವಾಗಿ ಹನುಮಂತಣ್ಣ ಜಾಗ ಉಳಿಸಿ ಕೊಂಡಿದ್ದಾರೆ.

ಆಗ ಈಗ ಜೀ ಕನ್ನಡದ ಕೆಲವೊಂದು ಕಾರ್ಯಕ್ರಮಗಳನ್ನು ಕೂಡ ಕಾಣಿಸಿಕೊಳ್ಳುವ ಹನುಮಂತ ಅವರು ಒಂದು ಸಮಯದಲ್ಲಿ ಏನೇ ಮಾಡಿದರೂ ಸುದ್ದಿಯಾಗುತ್ತಿದ್ದ ಸೆಲೆಬ್ರಿಟಿ. ಇದೀಗ ತನ್ನ ಸ್ವಂತ ಊರಿನಂತ ಮುಖ ಮಾಡಿರುವ ಹನುಮಂತ ಅವರು ತನ್ನ ಹುಟ್ಟೂರಿನಲ್ಲಿ ಮನೆಯೊಂದನ್ನು ಕಟ್ಟಿದ್ದಾರೆ.

ಸರ್ಕಾರದಿಂದ ಗ್ರಾಂಟ್ ಆಗಿ ಬಂದ ಹಣದಿಂದ ಬುನಾದಿ ಹಾಕಿದ್ದ ಇವರು ಈಗ ಸ್ವಂತ ಪರಿಶ್ರಮದಿಂದ ದುಡಿದ ಹಣದಲ್ಲಿ ಮನೆಯನ್ನು ಕಟ್ಟಿ ಹೆತ್ತವರ ಮುಖದಲ್ಲಿ ನಗು ತರಿಸಿದ್ದಾರೆ. ಹನುಮಂತನ ಹೆತ್ತವರೇ ನಿರೀಕ್ಷೆ ಮಾಡಿದ ಮಟ್ಟದಲ್ಲಿ ಕುರಿ ಕಾಯುತ್ತಿದ್ದ ಹನುಮಂತ ಅವರು ತಮ್ಮ ಅದ್ಭುತವಾದ ಕಂಠದಿಂದ ಹಾಗೂ ತಾಯಿ ಶಾರದಾದೇವಿಯ ಕೃಪಾಕಟಾಕ್ಷದಿಂದ ಕರ್ನಾಟಕದ ಸೆಲೆಬ್ರಿಟಿ ಆಗಿ ಬದಲಾಗಿ ಹೋಗಿದ್ದಾರೆ.

ಅದು ಹೆತ್ತವರು ಸಂತೋಷದಿಂದ ಆನಂದ ಭಾಷ್ಪ ಇಡುವಂತೆ ಮಾಡಿದೆ. ಗೃಹಪ್ರವೇಶದ ದಿನ ಯಾರಿಗೆ ಆದರೂ ಸಂತೋಷಕ್ಕೆ ಕಣ್ಣೀರು ಬರುತ್ತದೆ ಆದರೆ ಹನುಮಂತ ಅವರು ಮಾತ್ರ ದುಃಖದಲ್ಲಿ ಕಣ್ಣೀರು ಇಟ್ಟಿದ್ದಾರೆ. ಕಾರಣ ಇಷ್ಟೇ ಮನೆಯ ವಿಶೇಷ ಸಂದರ್ಭ ಸಂಭ್ರಮ ಎಂದ ಮೇಲೆ ಅಲ್ಲಿ ಮನೆಯ ಹೆಣ್ಣು ಮಕ್ಕಳು ಇದ್ದರೆ ಅದಕ್ಕೆ ಲಕ್ಷಣ. ಈ ನಿರೀಕ್ಷೆ ಹನುಮಂತನಲ್ಲಿಯೂ ಇತ್ತು ಹಾಗಾಗಿ ಅಕ್ಕನ ನಿರೀಕ್ಷೆಯಲ್ಲಿದ್ದ ಹನುಮಂತನಿಗೆ ಅವರು ಗೈರಾಗಿರುವುದು ದುಃಖ ತರಿಸಿದೆ.

ಅಷ್ಟಕ್ಕೂ ಹನುಮಂತನ ಅಕ್ಕ ಯಾರು ಎಂದು ಇಡೀ ಕರ್ನಾಟಕಕ್ಕೆ ಗೊತ್ತಿದೆ ಆಂಕರ್ ಅನುಶ್ರೀ ಅವರನ್ನು ಹನುಮಂತ ಸ್ವಂತ ಅಕ್ಕನಂತೆ ಕಾಣುತ್ತಾರೆ. ಅನುಶ್ರೀ ಅವರು ಸಹ ಹನುಮಂತನಿಗೆ ಸಾಕಷ್ಟು ಸಹಾಯ ಮಾಡಿದ್ದು ನನ್ನ ತಮ್ಮ ಎಂದು ಹೇಳಿಕೊಳ್ಳುತ್ತಾರೆ. ಈಗಾಗಲೇ ಹನುಮಂತನಿಗೆ ಸಂಬಂಧಪಟ್ಟ ಅನೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅನುಶ್ರೀ ಅವರು ಈ ಬಾರಿ ಕಾರಣಾಂತರಗಳಿಂದ ಹನುಮಂತ ಕಟ್ಟಿದ ಮನೆಯ ಗೃಹಪ್ರವೇಶಕ್ಕೆ ಹೋಗಲು ಸಾಧ್ಯವಾಗಿಲ್ಲ.

ಆದರೆ ತಮ್ಮನಿಗಾಗಿ ಒಂದು ಉಡುಗೊರೆಯನ್ನು ಕೊಟ್ಟು ಕಳುಹಿಸಿದ್ದಾರೆ. ಹನುಮಂತನ ಬಳಿ ಒಂದು ಸ್ಪ್ಲೆಂಡರ್ ಬೈಕ್ ಇತ್ತು ಅದು ಬಹಳ ಹಳೆಯದಾಗಿತ್ತು, ಅದಕ್ಕೆ ಕುರುಬನ ರಾಣಿ ಎಂದು ಹೆಸರಿಟ್ಟು ಹನುಮಂತ ಓಡಿಸುತ್ತಿದ್ದರು. ಈಗ ಹನುಮಂತನಿಗೆ ಬೈಕ್ ಅವಶ್ಯಕತೆ ಇರುವುದನ್ನು ಅರಿತಿದ್ದ ಅಕ್ಕ ಅನುಶ್ರೀ ಅವರು ಕಪ್ಪು ಬಣ್ಣದ ಪಲ್ಸರ್ ಬೈಕ್ ಒಂದನ್ನು ಉಡುಗೊರೆಯಾಗಿ ಕಳುಹಿಸಿ ಕೊಟ್ಟಿದ್ದಾರೆ.

ಮೊದಲೇ ಅಕ್ಕ ಬರದಿದ್ದ ಬೇಸರದಲ್ಲಿದ್ದ ಹನುಮಂತ ಅವರು ಅನುಶ್ರೀ ಅವರು ಕೊಟ್ಟಿರುವ ಗಿಫ್ಟ್ ನೋಡಿದ ತಕ್ಷಣ ಗಳಗಳನೆ ಅತ್ತು ಕಣ್ಣೀರು ಹಾಕಿದ್ದಾರೆ. ದೀಪಾವಳಿ ಹಬ್ಬದ ದಿನದಂದು ಹನುಮಂತ ಅವರ ಗೃಹ ಪ್ರವೇಶ ಕಾರ್ಯಕ್ರಮ ನಡೆದಿದ್ದು ಈವರಿಗೆ ತನಗೆ ಸಹಾಯ ಮಾಡಿದ ಎಲ್ಲರನ್ನೂ ಕೂಡ ನೆನೆಸಿಕೊಂಡು ಆಹ್ವಾನ ಕೊಟ್ಟಿದ್ದಾರೆ.

ಸಾಕಷ್ಟು ಮಂದಿ ಈ ಕಾರ್ಯಕ್ರಮಕ್ಕೆ ಬಂದು ಹನುಮಂತನನ್ನು ಹಾರೈಸಿದರು ಕೂಡ ಅಕ್ಕ ಅನುಶ್ರೀ ಬರಲಿಲ್ಲ ಎನ್ನುವುದು ಹನುಮಂತನಿಗೆ ಬಹಳ ಬೇಸರ ತರಿಸಿದೆ. ಆ ದಿನ ಹೋಗಲು ಸಾಧ್ಯವಾಗದಿದ್ದರು ಖಂಡಿತವಾಗಿಯೂ ಮುಂದೊಂದು ದಿನ ಸಮಯ ಮಾಡಿಕೊಂಡು ಅನುಶ್ರೀ ಅವರು ತಮ್ಮನ ಮನೆಯನ್ನು ನೋಡಲು ಹೋಗೇ ಹೋಗುತ್ತಾರೆ. ಆದರೆ ಬರುತ್ತೇನೆ ಎಂದು ಭರವಸೆ ಕೊಟ್ಟು ಬರೆದಿದ್ದ ಕಾರಣ ಆ ಕ್ಷಣಕ್ಕೆ ಹನುಮಂತನಿಗೆ ಆಗಿರುವ ದುಃಖವನ್ನು ಮಾತ್ರ ಅಳೆಯಲು ಸಾಧ್ಯವಿಲ್ಲ.

ಮೊನ್ನೆಯಷ್ಟೇ ನಿಶ್ಚಿತಾರ್ಥವಾಗಿದ್ದ ವೈಷ್ಣವಿಗೌಡ ವಿದ್ಯಾಭರಣ್ ಸಂಭಂದ ಮುರಿದು ಬಿತ್ತು. ಮಾಧ್ಯಮದ ಮುಂದೆ ವೈಷ್ಣವಿ & ವಿಧ್ಯಾಭರಣ್ ಹೇಳಿದ್ದೇನು ನೋಡಿ.

 

ನಿನ್ನೆಯಿಂದ ಸೋಶಿಯಲ್ ಮೀಡಿಯಾದಲ್ಲಿ ನಟಿ ವೈಷ್ಣವಿ ಗೌಡ ಅವರಿಗೆ ನಿಶ್ಚಿತಾರ್ಥವಾಗಿದೆ ಎಂಬ ಫೋಟೋಸ್ ಗಳು ವೈರಲ್ ಆಗಿದ್ದವು. ಈ ಫೋಟೋಸ್ ನೋಡಿದರೆ ಎಂಥವರಾದರೂ ಕೂಡ ವೈಷ್ಣವಿ ಗೌಡ ಅವರು ನಿಶ್ಚಿತರ್ಥ ಮಾಡಿಕೊಂಡಿದ್ದಾರೆ ಅಂತ ಹೇಳಬಹುದು. ಏಕೆಂದರೆ ವೈಷ್ಣವಿ ಗೌಡ ಹಾಗೂ ಅವರ ಪಕ್ಕದಲ್ಲಿ ಇರುವಂತಹ ಹುಡುಗ ಇಬ್ಬರೂ ಕೂಡ ಒಬ್ಬರಿಗೊಬ್ಬರು ಹಾರವನ್ನು ಬದಲಾಯಿಸಿಕೊಂಡಿದ್ದಾರೆ.

ಇದೇ ರೀತಿ ವೈರಲ್ ವಿಡಿಯೋ ಒಂದರಲ್ಲಿ ವೈಷ್ಣವಿ ಗೌಡ ಅವರು ಹುಡುಗನಿಗೆ ಸಿಹಿ ತಿನಿಸುವಂತಹ ವಿಡಿಯೋ ಕೂಡ ರೆಕಾರ್ಡ್ ಆಗಿದೆ ಇವೆಲ್ಲವನ್ನು ನೋಡುತ್ತಿದ್ದರೆ ವೈಷ್ಣವಿ ಗೌಡ ಅವರು ಹುಡುಗನನ್ನು ಇಷ್ಟ ಪಟ್ಟಿದ್ದಾರೆ ಇವರ ಜೊತೆಯೇ ಮದುವೆಯಾಗುತ್ತಾರೆ ಅಂತ ತಿಳಿದುಕೊಂಡಿದ್ದರು. ಆದರೆ ಇದೀಗ ನಟಿ ವೈಷ್ಣವಿ ಗೌಡ ಅವರು ತಮ್ಮ ನಿಶ್ಚಿತಾರ್ಥದ ವಿಚಾರದ ಬಗ್ಗೆ ಶಾ.ಕಿಂ.ಗ್ ಹೇಳಿಕೆ ಎಂದನ್ನು ಕೊಟ್ಟಿದ್ದಾರೆ.

ಹೌದು ವೈಷ್ಣವಿ ಗೌಡ ಹೇಳಿದಾದ್ದರೂ ಏನು ಎಂಬುದನ್ನು ನೋಡುವುದಾದರೆ ಇದು ನಿಶ್ಚಿತಾರ್ಥವಲ್ಲ ಬದಲಿಗೆ ಹುಡುಗನ ಮನೆಯವರು ನಮ್ಮ ಮನೆಗೆ ಬಂದು ಹುಡುಗಿ ನೋಡುವಂತಹ ಶಾಸ್ತ್ರವನ್ನು ಮಾಡಿದ್ದಾರೆ. ನಾವಿಬ್ಬರು ಹಾರವನ್ನು ಬದಲಿಸಿಕೊಂಡಿದ್ದೇವೆ ಅಷ್ಟೇ ಇನ್ನು ಉಂಗುರ ಹಾಕಿಲ್ಲ ನಿಶ್ಚಿತಾರ್ಥ ಮಾಡಿಕೊಂಡಿಲ್ಲ ಇದು ಪಕ್ಕ ಅರೇಂಜ್ ಮ್ಯಾರೇಜ್.

ನಮ್ಮ ಮನೆಯವರು ಹುಡುಗನನ್ನು ನೋಡಿದ್ದಾರೆ ಆದರೆ ಈ ಹುಡುಗ ನನಗೆ ಹೊಸ ಪರಿಚಯ ಹಾಗಾಗಿ ಈತನ ಬಗ್ಗೆ ನಾನು ತಿಳಿದುಕೊಳ್ಳುವುದು ಬಹಳಷ್ಟು ಇದೆ. ಈಗಲೇ ನಿಶ್ಚಿತಾರ್ಥ ಅಂತ ಹೇಳಬೇಡಿ ನಾನು ಇನ್ನು ಕೂಡ ಈ ಮದುವೆಗೆ ಒಪ್ಪಿಗೆಯನ್ನು ಸೂಚಿಸಿಲ್ಲ. ನನಗೆ ಸಮಯ ಅವಕಾಶ ಬೇಕಿದೆ ಹುಡುಗನ ಬಗ್ಗೆ ನಾನು ತಿಳಿದುಕೊಳ್ಳುವುದು ಬೇಕಾದಷ್ಟಿದೆ ಹಾಗಾಗಿ ಸಮಯ ತೆಗೆದುಕೊಂಡು ಹುಡುಗ ಇಷ್ಟವಾದರೆ ಅಭಿಮಾನಿಗಳ ಮುಂದೆ ನಾನೇ ಬಂದು ಹೇಳುತ್ತೇನೆ ಅಲ್ಲಿಯವರೆಗೂ ನಿಶ್ಚಿತಾರ್ಥ ಆಗಿದೆ ಮದುವೆ ಆಗುತ್ತಿದ್ದೇನೆ ಎಂಬ ಸುದ್ದಿಯನ್ನು ಹಬ್ಬಿಸಬೇಡಿ ಎಂದು ನಟಿ ವೈಷ್ಣವಿ ಗೌಡ ಅವರು ಮನವಿ ಮಾಡಿಕೊಂಡಿದ್ದಾರೆ.

ಇನ್ನು ಹುಡುಗನ ಮೂಲದ ಬಗ್ಗೆ ನೋಡುವುದಾದರೆ ಹುಡುಗ ಮೂಲತಃ ಬೆಂಗಳೂರಿನವನೆ ಪಕ್ಕಾ ಬಿಸಿನೆಸ್ ಮ್ಯಾನ್ 2018ರಲ್ಲಿ ತೆರೆಕಂಡ ವಿರಾಜ್ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿಯೂ ಕೂಡ ಅಭಿನಯಿಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಒಂದು ಕಡೆ ಬಿಸಿನೆಸ್ ಮತ್ತೊಂದು ಕಡೆ ಚಿತ್ರರಂಗ ಎರಡರಲ್ಲೂ ಕೂಡ ಸಕ್ರಿಯರಾಗಿದ್ದಾರೆ. ನೋಡುವುದಕ್ಕೂ ಕೂಡ ಬಹಳ ಚೆನ್ನಾಗಿ ಇದ್ದಾರೆ ಆದರೂ ಕೂಡ ವೈಷ್ಣವಿ ಗೌಡ ಅವರು ಯಾಕಿನ್ನೂ ಈ ಹುಡುಗನನ್ನು ಒಪ್ಪಿಕೊಂಡಿಲ್ಲ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.

ಇನ್ನು ಬಿಗ್ ಬಾಸ್ ವೇದಿಕೆಯಲ್ಲಿ ವೈಷ್ಣವಿ ಗೌಡ ಅವರು ತಾವು ಮದುವೆಯಾಗುವ ಹುಡುಗನ ಬಗ್ಗೆಯೂ ಕೂಡ ಮಾತನಾಡಿದರು ನಾನು ಮದುವೆಯಾಗುವ ಹುಡುಗ ಎತ್ತರವಾಗಿ ಇರಬೇಕು ಮೀಸೆ ಮತ್ತು ಗಡ್ಡವನ್ನು ಹೊಂದಿರಬೇಕು ಹಾಗೂ ಬಹಳ ಸರಳವಾಗಿರಬೇಕು ಎಲ್ಲವನ್ನು ಲೈಟಾಗಿ ತೆಗೆದುಕೊಳ್ಳಬೇಕು ನನ್ನನ್ನು ಹೆಚ್ಚು ಪ್ರೀತಿಸಬೇಕು ಅಂತ ಹೇಳಿಕೊಂಡಿದ್ದರು. ಅದೇ ರೀತಿಯಾದಂತಹ ಹುಡುಗ ಇದೀಗ ಸಿಕ್ಕಿದೆ ಆದರೂ ಕೂಡ ಈ ಹುಡುಗನನ್ನು ಒಪ್ಪಿಕೊಳ್ಳಲು ವೈಷ್ಣವಿ ಗೌಡ ಅವರು ಇದೀಗ ಯಾಕೋ ಯೋಚನೆ ಮಾಡುತ್ತಿದ್ದಾರೆ ಎಂಬಂತೆ ಬಿಂಬಿಸುತ್ತಿದೆ ಇವರು ಕೊಟ್ಟ ಹೇಳಿಕೆ‌.

ಅದೇನೇ ಆಗಲಿ ಮುಂದಿನ ದಿನದಲ್ಲಿ ವೈಷ್ಣವಿ ಗೌಡ ಅವರು ಈಗ ಮಾತುಕತೆ ಆಗಿರುವ ಹುಡುಗನನ್ನು ಮದುವೆಯಾಗುತ್ತಾರೋ ಅಥವಾ ತಿರಸ್ಕಾರ ಮಾಡುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ. ಆದರೂ ಕೂಡ ಅಭಿಮಾನಿಗಳ ಮನಸ್ಸಿನಲ್ಲಿ ಎಲ್ಲೋ ಒಂದು ಕಡೆ ನಿರಾಸೆ ಉಂಟಾಗಿದೆ ಏಕೆಂದರೆ ನಿಶ್ಚಿತಾರ್ಥ ಅಂತ ಎಲ್ಲರೂ ಕೂಡ ಸಂತೋಷ ಪಡಿಸಿದ್ದರು ಆದರೆ ಇದೀಗ ಇದು ನಿಶ್ಚಿತಾರ್ಥವಲ್ಲ ಬದಲಿಗೆ ಮದುವೆ ಮಾತುಕತೆ ಅಷ್ಟೇ ಅಂತ ವೈಷ್ಣವಿ ಗೌಡ ಹೇಳಿದ್ದಾರೆ.

 

“ರಾಧಿಕಾ‌ ನಾ ನನ್ನ ಸೋಸೆ” ಅಂತ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲ್ಲ ಎಂಬ ಶಾ-ಕಿಂ-ಗ್ ಹೇಳಿಕೆ ನೀಡಿದ ಯಶ್ ತಾಯಿ ಪುಷ್ಪ. ಈ ವೈರಲ್ ವಿಡಿಯೋ ನೋಡಿ.

ಕನ್ನಡ ಚಿತ್ರರಂಗದ ನವ ಹಾಗೂ ಪ್ರಖ್ಯಾತ ಜೋಡಿ ಎಂದರೆ ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ರವರದು. ಇನ್ನು ಈ ಜೋಡಿ ಕಿರುತೆರೆಯಲ್ಲಿ ಈ ಮೊದಲು ತಮ್ಮ ವೃತ್ತಿಯನ್ನು ಶುರು ಮಾಡಿದ್ದು ಆಗಿನಿಂದಲೂ ಯಶ್ ಹಾಗೂ ರಾಧಿಕಾ ಪಂಡಿತ್ ರವರ ಮಧ್ಯೆ ಒಂದು ಉತ್ತಮವಾದ ಸ್ನೇಹವಿತ್ತು ನಂತರ ಇದು ಪ್ರೀತಿಗೆ ತಿರುಗುತ್ತು.

ಇತ್ತೀಚಿಗೆ ಯಶ್ ರವರ ತಾಯಿ ರಾಧಿಕಾ ಪಂಡಿತ್ ಅವರು ನನ್ನ ಸೊಸೆಯಲ್ಲ, ನಾನು ಅವಳನ್ನು ಎಂದಿಗೂ ಸೊಸೆಯ ರೀತಿ ನೋಡೇ ಇಲ್ಲ, ರಾಧಿಕಾ ರವರನ್ನು ನಾನು ಸೊಸೆ ಎಂದು ಒಪ್ಪಿಕೊಂಡೆ ಇಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ. ಯಶ್ ಹಾಗೂ ರಾಧಿಕಾ ರವರು ಕನ್ನಡ ಚಿತ್ರರಂಗದ ಮುದ್ದಾದ ಜೋಡಿ ಎಂದು ಹೇಳಿದರೆ ತಪ್ಪಾಗುವುದಿಲ್ಲ, ಹೌದು ಇವರು ತುಂಬಾ ಅನ್ಯೋನ್ಯತೆಯಿಂದ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ ಜೊತೆಗೆ ಎಷ್ಟೋ ದಂಪತಿಗಳಿಗೆ ಇವರು ಮಾದರಿಯಾಗಿದ್ದಾರೆ.

ಇವರನ್ನು ನೋಡಿರುವ ದಂಪತಿಗಳು ನಾವು ಇವರಂತೆ ಇರಬೇಕು ಎಂದು ಅಂದುಕೊಳ್ಳುತ್ತಾರೆ. ಇವರನ್ನು ನೋಡಿ ಹೊಟ್ಟೆ ಕಿಚ್ಚು ಪಡುವ ಜನರು ಕೂಡ ಇದ್ದಾರೆ ರಾಧಿಕಾ ಹಾಗೂ ಯಶ್ ರವರೆಗೆ ಎರಡು ಮುದ್ದಾದ ಮಕ್ಕಳು ಇದ್ದು ಐರಾ ಎಂಬ ಹೆಣ್ಣು ಮಗು ಹಾಗೂ ಅಥರ್ವ ಎನ್ನುವ ಒಂದು ಗಂಡು ಮಗುವಿದೆ. ವಿವಾಹದ ನಂತರ ಯಾವುದೇ ತರಹದ ಸಿನೀಮಾಗಳನ್ನು ಮಾಡದೆ ಇರುವ ರಾಧಿಕ ಪಂಡಿತ್ ಅವರು ತಮ್ಮ ಮಕ್ಕಳನ್ನು ಪಾಲನೆ ಮಾಡುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ರಾಧಿಕಾ ಪಂಡಿತ್ ಹಾಗೂ ಯಶ್ ರವರು ವೃತ್ತಿಯಲ್ಲಿ ಆಗಲಿ ಒಬ್ಬರು ಇನ್ನೊಬ್ಬರಿಗೆ ಬೆನ್ನೆಲುಬಾಗಿ ನಿಂತುಕೊಳ್ಳುತ್ತಾರೆ ಹಾಗೂ ಯಾವುದೇ ವಿಷಯಗಳಲ್ಲಿ ಈ ಜೋಡಿಯು ಕಾಂಟ್ರವರ್ಸಿಗಳಿಗೆ ಸಿಗದೇ ಉಳಿದಿರುವುದು ವಿಶೇಷ. ಈ ಜೋಡಿಗೆ ಕರ್ನಾಟಕದ ಕನ್ನಡಿಗರ ಆಶೀರ್ವಾದಗಳಿದ್ದು ಈ ಜೋಡಿಯು ಆದರ್ಶವಾಗಿ ಬದುಕುತ್ತಿದ್ದಾರೆ. ಈ ಜೋಡಿ ತಮ್ಮ ವೃತ್ತಿ ಜೀವನ ಶುರುವಾದಾಗಿಂದಲು ಪ್ರೀತಿ ಮಾಡುತ್ತಿದ್ದು ಈ ವಿಷಯವನ್ನು ಮನೆಯಲ್ಲಿ ವೃತ್ತಿ ಜೀವನದಲ್ಲಿ ಗೆಲುವನ್ನು ಸಾಧಿಸಿದ ನಂತರ ತಿಳಿಸುತ್ತಾರೆ.

ಮನೆಯವರ ಒಪ್ಪಿಗೆಯನ್ನು ಪಡೆದು ಈ ಜೋಡಿಯು ವೈವಾಹಿಕ ಜೀವನಕ್ಕೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಕಾಲಿಡುತ್ತದೆ. ಸದ್ಯ ತುಂಬಾ ದಿನಗಳ ನಂತರ ಯಶ್ ರವರ ತಾಯಿ ತಮ್ಮ ಸೊಸೆ ರಾಧಿಕಾ ಪಂಡಿತ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಯಶ್ ಹಾಗೂ ರಾಧಿಕಾ ರವರು ಧಾರವಾಹಿಯಲ್ಲಿ ನಡೆಸುತ್ತಿರುವಾಗಲು ಕೂಡ ರಾಧಿಕಾರವರು ಯಶ್ ರವರ ಮನೆಗೆ ಬರುತ್ತಿದ್ದರಂತೆ.

ಹಾಗೂ ಯಶ್ ರವರ ಮನೆಯಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ರಾಧಿಕಾ ರವರ ಹಾಜರಿ ಇದ್ದೇ ಇರುತ್ತಿತ್ತು, ಹಾಗೆ ಯಶ್ ಅವರು ಕೂಡ ರಾಧಿಕಾ ರವರ ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆದರು ಭಾಗವಹಿಸುತ್ತಿದ್ದರಂತೆ, ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಪ್ರೀತಿಗೆ ಯಶ್ ರವರ ತಾಯಿ ಒಪ್ಪಿಗೆಯಿಂದ ತುಂಬಾ ಖುಷಿಪಟ್ಟರಂತೆ, ಇನ್ನು ಈ ಜೋಡಿಯ ವಿವಾಹದ ನಂತರ ಯಶ್ ರವರ ಮನೆಯಲ್ಲಿ ಯಾವುದೇ ವ್ಯತ್ಯಾಸಗಳು ಆಗಿಲ್ಲವೆಂದು ಯಶ್ ರವರ ತಾಯಿ ಹೇಳಿದ್ದಾರೆ.

ರಾಧಿಕಾ ಹಾಗೂ ಯಶ್ ತಾಯಿಯವರ ಮಧ್ಯೆ ಯಾವುದೇ ತರದ ಅತ್ತೆ ಸೊಸೆಯ ಸಂಬಂಧವಿಲ್ಲ ಹಾಗೂ ಇವರ ಇಬ್ಬರ ಮಧ್ಯ ಸ್ನೇಹವಿದ್ದು, ಇಬ್ಬರು ಸ್ನೇಹಿತರಂತೆ ಇರುತ್ತಾರೆ. ರಾಧಿಕಾ ರವರು ಕೂಡ ತಮ್ಮ ಅನಿಸಿಕೆ ಹಾಗೂ ಎಲ್ಲ ವಿಷಯಗಳನ್ನು ಯಶ್ ತಾಯಿಯವರ ಜೊತೆಗೆ ಮುಕ್ತವಾಗಿ ಹೇಳಿಕೊಳ್ಳುತ್ತಾರಂತೆ ಹೀಗೆ ಮಾತನಾಡುವಾಗ ಆ ರಾಧಿಕಾ ನನ್ನ ಸೊಸೆಯಲ್ಲ ನಾನು ಎಂದಿಗೂ ಅವಳನ್ನು ಸೊಸೆಯ ರೀತಿ ನೋಡೇ ಇಲ್ಲ ಎಂದು ಯಶ್ ತಾಯಿ ಅವರು ಹೇಳಿಕೆಯನ್ನು ನೀಡಿದ್ದಾರೆ. ಸದ್ಯ ಈ ವಿಡಿಯೋ ನೋಡಿ ಅಭಿಮಾನಿಗಳು ಕೂಡ ಖುಷಿಯಾಗಿದ್ದಾರೆ.

ಸದ್ದಿಲ್ಲದ ನಿಶ್ಚಿತಾರ್ಥ ಮಾಡಿಕೊಂಡ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ, ಹುಡುಗ ಯಾರು ಗೊತ್ತಾ ನಿಜಕ್ಕೂ ಆಶ್ಚರ್ಯವಾಗುತ್ತೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ಅಗ್ನಿಸಾಕ್ಷಿ ಎಂಬ ಧಾರವಾಹಿಯಲ್ಲಿ ಸನ್ನಿಧಿ ಎಂಬ ಹೆಸರಿನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಂತಹ ನಟಿ ಅಂದರೆ ಅದು ವೈಷ್ಣವಿ ಗೌಡ ಅಂತಾನೆ ಹೇಳಬಹುದು. ಈ ಧಾರಾವಾಹಿಯ ಮೂಲಕ ಸಾಕಷ್ಟು ಹೆಸರು ಕೀರ್ತಿ ಗಳಿಸಿಕೊಂಡರು ಅಗ್ನಿಸಾಕ್ಷಿ ಮುಕ್ತಾಯವಾದ ನಂತರ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದರು.

ಇಲ್ಲೂ ಕೂಡ ಕೇಮ್ ಚೆನ್ನಾಗಿ ಆಡುವುದರ ಮೂಲಕ ಕನ್ನಡಿಗರ ಮನಸ್ಸಿಗೆ ಮತ್ತಷ್ಟು ಹತ್ತಿರವಾದರೂ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಇವರಿಗೆ ಯಾವುದೇ ಆಫರ್ ದೊರೆಯಲಿಲ್ಲ ಆದರೂ ಕೂಡ ತಮ್ಮದೇ ಡ್ಯಾನ್ಸಿಂಗ್ ಕ್ಲಾಸ್ ನಲ್ಲಿ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದರೆ. ಇನ್ನು ಬಿಗ್ ಬಾಸ್ ವೇದಿಕೆಯಲ್ಲಿ ಇನ್ನು ಬಿಗ್ ಬಾಸ್ ವೇದಿಕೆಯಲ್ಲಿ ನಟಿ ವೈಷ್ಣವಿ ಗೌಡ ಅವರು ತಾಗುವ ಮದುವೆಯಾಗುವ ಹುಡುಗ ಹೇಗಿರಬೇಕು ಎಂದು ತಮ್ಮ ಡ್ರೀಮ್ ಬಾಯ್ ಬಗ್ಗೆ ಹೇಳಿಕೊಂಡಿದ್ದಾರೆ.

ನಾನು ಮದುವೆಯಾಗುವ ಹುಡುಗ ಇತರ ಆಗಿರಬೇಕು ಗಡ್ಡ ಮೀಸೆ ಇರಬೇಕು ಬಹಳ ಸಿಂಪ್ಲಿಸಿಟಿ ಆಗಿರಬೇಕು ಯಾವುದೇ ವಿಚಾರವಾದರೂ ಕೂಡ ಬಹಳ ಲೈಟಾಗಿ ತೆಗೆದುಕೊಳ್ಳಬೇಕು ಬಡವನಾದರೂ ಪರವಾಗಿಲ್ಲ ನನ್ನನ್ನು ಹೆಚ್ಚು ಪ್ರೀತಿಸುವಂಥವನಾಗಿರಬೇಕು ಎಂದು ಹೇಳಿಕೊಂಡಿದ್ದರು. ಇದರ ಜೊತೆಗೆ ನನಗೆ ಇಲ್ಲಿಯವರೆಗೂ ಕೂಡ 250 ರಿಂದ 300 ಜನ ಹುಡುಗರ ಪ್ರಪೋಸಲ್ ಬಂದಿದೆ.

ಆದರೆ ನಾನು ಯಾರನ್ನು ಕೂಡ ಒಪ್ಪಿಲ್ಲ ನನಗೆ ಸೂಕ್ತವಾಗುವಂತಹ ಹುಡುಗನಿಗೆ ಕಾಯುತ್ತಿದ್ದೇನೆ ಎಂದು ಹೇಳುವ ಮೂಲಕ ಅಚ್ಚರಿಯ ಹೇಳಿಕೆಯನ್ನು ನೀಡಿದ್ದರು. ಇದೀಗ ವೈಷ್ಣವಿ ಗೌಡ ಅವರಿಗೆ ಸೂಕ್ತ ವಾಗುವಂತಹ ವರ ಸಿಕ್ಕಿದೆ ಅಂತ ಅನಿಸುತ್ತದೆ ಹೌದು ಅದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥದ ಕೆಲವೊಂದು ಫೋಟೋಸ್ಗಳು ವೈರಲ್ ಆಗಿದೆ.

ಆದರೆ ಅಫೀಷಿಯಲ್ ಆಗಿ ವೈಷ್ಣವಿ ಗೌಡ ಅವರು ಈ ವಿಚಾರವನ್ನು ಎಲ್ಲಿಯೂ ಹೇಳಿಲ್ಲ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋವನ್ನು ನೋಡಿದರೆ ವೈಷ್ಣವಿ ಗೌಡ ಅವರ ಮದುವೆ ಫಿಕ್ಸ್ ಆಗಿದೆ ಅಂತಾನೆ ತೋರಿಸುತ್ತದೆ. ಏಕೆಂದರೆ ವೈಷ್ಣವಿ ಗೌಡ ಅವರ ಮುಂದೆ ಹಣ್ಣು ಹಂಪಲು ಸಿಹಿ ಎಲ್ಲವೂ ಕೂಡ ಇಟ್ಟಿದ್ದಾರೆ ಇದರ ಜೊತೆಗೆ ವೈಷ್ಣವಿ ಗೌಡ ಅವರು ಹಾರ ಹಾಕಿಕೊಂಡಿದ್ದಾರೆ. ಅವರ ಪಕ್ಕದಲ್ಲಿಯೇ ವಿರಾಜ್ ಕೂಡ ಹಾರ ಹಾಕಿಕೊಂಡಿದ್ದಾರೆ ಇದೆಲ್ಲವನ್ನು ನೋಡುತ್ತಿದ್ದರೆ ನಿಶ್ಚಿತಾರ್ಥದ ಕಾರ್ಯವನ್ನು ಬಹಳ ಸಿಂಪಲ್ಲಾಗಿ ಮಾಡಿ ಮುಗಿಸಿದ್ದಾರೆ ಎಂಬುದು ಕೆಲವರ ಅಭಿಪ್ರಾಯವಾಗಿದೆ.

ವಿಶೇಷ ಏನೆಂದರೆ ನಟಿ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಆದಂತಹ ಶಂಕರ್ ಬಿದರಿ ಅವರು ಕೂಡ ಜೊತೆಯಲ್ಲಿ ಇದ್ದಾರೆ. ಹಾಗಾಗಿ ಇವೆಲ್ಲವನ್ನೂ ನೋಡುತ್ತಿದ್ದರೆ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಅವರ ಸಂಬಂಧಿಕರೊಂದಿಗೆ ವೈಷ್ಣವಿ ಗೌಡ ಅವರ ಮದುವೆ ನಿಶ್ಚಯವಾಗಿದೆ ಎಂಬುದು ಕೆಲವರ ಊಹೆ ಆಗಿದೆ. ಇನ್ನು ಅಗ್ನಿಸಾಕ್ಷಿಯ ನಂತರ ಯಾವುದೇ ಆಫರ್ ದೊರೆಯದೆ ಇದ್ದ ಸಮಯದಲ್ಲಿ.

ಕಲರ್ಸ್ ಕನ್ನಡ ವಾಹಿನಿಯ ಲಕ್ಷಣ ಧಾರವಾಹಿಯಲ್ಲಿ ಖಡಕ್ ವಿಲ್ಲನ್ ಎಂಟ್ರಿಯಾಗಿ ವೈಷ್ಣವಿ ಗೌಡ ಅವರ ಒಂದು ವಾರಗಳ ಕಾಲ ಮನರಂಜನೆಯನ್ನು ನೀಡಿದ್ದರು. ಅದೇನೆ ಆಗಲಿ ಸದ್ಯಕ್ಕೆ 300 ಜನ ಹುಡುಗರ ಪೈಕಿ ಈಗಲಾದರೂ ಒಬ್ಬ ಹುಡುಗನನ್ನು ತಮ್ಮ ಬಾಳ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡಿರುವುದು ನಿಜಕ್ಕೂ ಸಂತಸದ ವಿಚಾರವೇ ಇವರ ದಾಂಪತ್ಯ ಜೀವನಕ್ಕೆ ಶುಭವಾಗಲಿ ಎಂದು ಹಾರೈಸೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮುಖಾಂತರ ತಿಳಿಸಿ.

ಗಂಡನನ್ನು ಬಿಟ್ಟು ಏಕಾಂಗಿಯಾಗಿ ಹನಿಮೂನ್ ಸ್ಪಾಟಿಗೆ ಸೋಲೊ ಟ್ರಿಪ್ ಹೋದ ನಿವೇದಿತಾ ಗೌಡ ವಿಡಿಯೋ ವೈರಲ್‌.

 

ಕಿರುತೆರೆಯ ನಟಿ ನಿವೇದಿತ ಗೌಡ ಅವರು ಏನೇ ಮಾಡಿದರು ಕೂಡ ಅದು ತಕ್ಷಣ ಸುದ್ದಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿಬಿಡುತ್ತದೆ. ಬಿಗ್ ಬಾಸ್ ಸೀಸನ್ 5ರ ಕಂಟೆಸ್ಟೆಂಟ್ ಆಗಿ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಡ ನಿವೇದಿತಾ ಗೌಡ ಅವರು ಇದಾದ ಬಳಿಕ ಕಿರುತೆರೆಯಲ್ಲಿ ಬಾರಿ ಸುದ್ದಿಯಲ್ಲಿರುವ ನಟಿ.

ಸಾಲು ಸಾಲು ರಿಯಾಲಿಟಿ ಶೋ ಅಲ್ಲಿ ಕಾಣಿಸಿಕೊಂಡಿರುವ ನಿವೇದಿತ ಗೌಡ ಅವರು ಈವರಿಗೆ ಭರ್ಜರಿ ಕಾಮಿಡಿ, ಕುಕ್ ವಿತ್ ಕಿರಿಕ್, ರಾಜ ರಾಣಿ ಸೀಸನ್ ಒನ್, ಗಿಚ್ಚ ಗಿಲಿ ಗಿಲಿ ಹೀಗೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಕಿರುತೆರೆಯಲ್ಲಿ ಸದಾ ಕಾಲ ಬೇಡಿಕೆಯಲ್ಲಿರುವ ನಟಿ ಆಗಿರುವ ನಿವೇದಿತ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಕೂಡ ಅಷ್ಟೇ ಆಕ್ಟಿವ್ ಆಗಿದ್ದಾರೆ.

ತಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹೊಸ ಹೊಸ ಫೋಟೋಶೂಟ್ ಮಾಡಿಸಿ ಅಥವಾ ಹೊಸ ರೀಲ್ಸ್ ಮಾಡಿ ಹಂಚಿಕೊಳ್ಳುವ ಮೂಲಕ ತನ್ನ ಅಭಿಮಾನಿಗಳಿಗೆ ರಂಜಿಸುವ ಇವರಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಫಾಲೋವರ್ಸ್ ಸಹಾ ಇದ್ದಾರೆ. ಹೀಗಾಗಿ ನಿವೇದಿತಾ ಅವರ ಹೊಸ ಹೊಸ ಅಪ್ಡೇಟ್ಸ್ ಬಗ್ಗೆ ಎಲ್ಲರೂ ಕಾತುರದಿಂದ ಕಾಯುತ್ತಿರುತ್ತಾರೆ.

ನಿವೇದಿತ ಗೌಡ ಅವರು ರಿಯಾಲಿಟಿ ಶೋ ಅಲ್ಲಿ ಮಾತ್ರ ಅಲ್ಲದೆ ತಮ್ಮದೇ ಆದ ಯುಟ್ಯೂಬ್ ಚಾನೆಲ್ ಕೂಡ ಹೊಂದಿದ್ದು, ಅದರಲ್ಲೂ ಹೊಸ ಹೊಸ ಕಂಟೆಂಟ್ ತಂದು ಸಕ್ಸಸ್ ಆಗಿದ್ದಾರೆ. ಜೊತೆಗೆ ಸಿನಿಮಾ ರಂಗದಲ್ಲಿ ಅದೃಷ್ಟ ಪರೀಕ್ಷಿಸಿಕೊಳ್ಳಲು ಅಖಾಡಕ್ಕೆ ಇಳಿದಿರುವ ಇವರು ತೆರೆ ಹಿಂದೆ ನಾಯಕಿ ಆಗುವ ತಾಲಿಮಿನಲ್ಲಿ ಬಿಸಿ ಆಗಿದ್ದಾರೆ.

ಇತ್ತೀಚೆಗಷ್ಟೇ ಮಿಸಸ್ ಇಂಡಿಯಾ 2022 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೀಪಲ್ ಚಾಯ್ಸ್ ಇಂಕ್ನಾ ಅವಾರ್ಡ್ ಕೂಡ ಮೂಡಿಗೇರಿಸಿಕೊಂಡು ಬಂದಿರುವ ನಿವೇದಿತ ಗೌಡ ಅವರಿಗೆ ಕನ್ನಡ ಮತ್ತು ಕನ್ನಡೇತರ ಸಿನಿಮಾಗಳಲ್ಲಿ ಅಭಿನಯಿಸಲು ಆಫರ್ ಗಳು ಬಂದಿವೆಯಂತೆ. ರಿಯಾಲಿಟಿ ಶೋಗಳು, ತನ್ನದೇ ಚಾನೆಲ್, ಸೋಶಿಯಲ್ ಮೀಡಿಯಾ, ಪರ್ಸನಲ್ ಲೈಫ್ ಹೀಗೆ ಬಹಳ ಬಿಜಿ ಆಗಿರುವ ನಿವೇದಿತ ಗೌಡ ಅವರು ಕೊಂಚ ಬ್ರೇಕ್ ತೆಗೆದುಕೊಂಡು ಸೋಲೊ ಟ್ರಿಪ್ ಹೊರಟಿದ್ದಾರೆ.

ಬಾಲಿಗೆ ವಿಶ್ರಾಂತಿಗೆ ತೆರಳಿರುವ ನಿವೇದಿತ ಗೌಡ ಅವರು ಅಲ್ಲಿ ತೆಗೆಸಿಕೊಂಡಿರುವ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಬಳಿಕ ಅಭಿಮಾನಿಗಳ ಮನದಲ್ಲಿ ಪ್ರಶ್ನೆ ಮೂಡಿದೆ. ಏನೆಂದರೆ ಇದುವರೆಗೆ ಎಲ್ಲಾ ಫೋಟೋ ಹಾಗೂ ರೀಲ್ಸ್ ಗಳಲ್ಲಿ ಚಂದನ್ ಜೊತೆ ಕಾಣಿಸಿಕೊಳ್ಳುತ್ತಿದ್ದ ನಿವೇದಿತಾ ಗೌಡ ಅವರು ಈ ಬಾರಿ ಒಬ್ಬಂಟಿಯಾಗಿದ್ದಾರಲ್ಲಾ ಎಂದು.

ಹಾಗಾಗಿ ಎಲ್ಲರಲ್ಲಿ ಕೂಡ ಸೋಲೋ ಟ್ರಿಪ್ ಹೋಗಿದ್ದಾರಾ ನಿವಿ ಎನ್ನುವ ಊಹೆ ಇದೆ ಮತ್ತು ಕೆಲವರು ನೇರವಾಗಿ ಚಂದನ್ ಎಲ್ಲಿ ಎನ್ನುವ ಪ್ರಶ್ನೆಯನ್ನು ಕೂಡ ಕೇಳಿದ್ದಾರೆ, ಗಂಡನನ್ನೇ ಬಿಟ್ಟು ಹನಿಮೂನ್ ಗೆ ಹೋಗಿದ್ದಾರಾ ನಿವೇದಿತ ಎಂದು ಕೆಲವರು ಗೇಲಿ ಕೂಡ ಮಾಡುತ್ತಿದ್ದಾರೆ. ಆದರೆ ಅಧಿಕೃತವಾಗಿ ನಿವೇದಿತ ಎಲ್ಲೂ ಕೂಡ ಅವರು ಪ್ರವಾಸವನ್ನು ಎಂಜಾಯ್ ಮಾಡಲು ಹೋಗಿದ್ದಾರಾ ಅಥವಾ ಇನ್ಯಾವುದಾದರೂ ಪ್ರಾಜೆಕ್ಟ್ ಸಲುವಾಗಿ ಶೂಟಿಂಗ್ ಹೋಗಿದ್ದಾರಾ ಎನ್ನುವುದನ್ನು ಬಹಿರಂಗಗೊಳಿಸಿಲ್ಲ.

ಕನ್ನಡದ ಫೇಮಸ್ ರಾಪರ್ ಚಂದನ್ ಶೆಟ್ಟಿ ಅವರ ಕೈ ಹಿಡಿದಿರುವ ನಿವೇದಿತ ಗೌಡ ಅವರು ಚಂದನ್ ಅವರನ್ನು ವಿವಾಹದ ವಾದ ಬಳಿಕ ಬಹಳ ಸುದ್ದಿಯಲ್ಲಿ ಇದ್ದಾರೆ ಮತ್ತು ತಮ್ಮ ಕೆರಿಯರ್ ಅಲ್ಲೂ ಕೂಡ ಒಳ್ಳೆ ಒಳ್ಳೆ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇವರಿಬ್ಬರ ಜೀವನ ಹೀಗೆ ಸದಾ ಸಂತೋಷಮಯದಿಂದ ಕೂಡಿರಲಿ ಇಬ್ಬರೂ ಕೂಡ ಕನ್ನಡದ ಖ್ಯಾತಿಯನ್ನು ಬೆಳಗಿಸುವ ಸಾಧನೆ ಮಾಡಲಿ ಎಂದು ಹಾರೈಸೋಣ.

ಕಳೆದವಾರ ಅದ್ದೂರಿಯಾಗಿ ಮಕ್ಕಳ ನಾಮಕರಣ ಮಾಡಿದ್ದ ಅಮೂಲ್ಯ & ಜಗದೀಶ್ ದಂಪತಿ ಇಂದು ತಿರುಪತಿಗೆ ಭೇಟಿ ನೀಡಿ ಮಕ್ಕಳಿಗೆ ಮುಡಿ ಕೊಟ್ಟಿದ್ದಾರೆ, ಈ ಕ್ಯೂಟ್ ವಿಡಿಯೋ ನೋಡಿ.

ಸ್ಯಾಂಡಲ್ ವುಡ್ ನಾ ಕ್ಯೂಟೆಸ್ಟ್ ದಂಪತಿಗಳಲ್ಲಿ ನಟಿ ಅಮೂಲ್ಯ ಮತ್ತು ಜಗದೀಶ್ ಜೋಡಿ ಕೂಡ ಒಂದು ಕಳೆದ ವಾರ ಅಷ್ಟೇ ಅದ್ದೂರಿಯಾಗಿ ತಮ್ಮ ಅವಳಿ ಮಕ್ಕಳಿಗೆ ನಾಮಕರಣ ಶಾಸ್ತ್ರವನ್ನು ಮಾಡಿದರು. ಈ ಒಂದು ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್‌ ನಾ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಮಕ್ಕಳಿಗೆ ನಾಮಕರಣ ಮಾಡಿದ ಹಿನ್ನೆಲೆ ಇಂದು ತಿರುಪತಿ ದೇವಸ್ಥಾನಕ್ಕೆ ಹೋಗಿ ಮಕ್ಕಳಿಗೆ ಮೊದಲ ಮುಡಿಯನ್ನು ನೀಡಿದ್ದಾರೆ.

ತಮ್ಮ ಎರಡು ಅವಳಿ ಮಕ್ಕಳಿಗೆ ಮುಡಿ ನೀಡಿದಂತಹ ಕೆಲವೊಂದು ಅಷ್ಟು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಮಕ್ಕಳಿಗೆ ಆಯಸ್ಸು ಆರೋಗ್ಯ ಕೊಟ್ಟು ದೇವರು ಕರುಣಿಸಲಿ ಎಂದು ಆಶಿಸಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟಿ ಅಮೂಲ್ಯ ಅವರು ಕಳೆದ ಮೂರು ವರ್ಷದ ಹಿಂದೆ ಉದ್ಯಮಿ ಹಾಗೂ ರಾಜಕಾರಣಿ ಆಗಿರುವಂತಹ ಜಗದೀಶ್ ಚಂದ್ರನ್ ಅವರನ್ನು ಮದುವೆಯಾಗಿದ್ದಾರೆ.

ಇದು ಪಕ್ಕ ಅರೇಂಜ್ ಮ್ಯಾರೇಜ್, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅಮೂಲ್ಯ ಇಬ್ಬರೂ ಕೂಡ ಆತ್ಮೀಯ ಸ್ನೇಹಿತರು ಇಬ್ಬರು ಒಟ್ಟಾಗಿ ಹಲವಾರು ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ಕೆಲವು ನೆಟ್ಟಿಗರು ಗಣೇಶ್ ಮತ್ತು ಅಮೂಲ್ಯ ನಡುವೆ ಬೇರೇನೆ ಸಂಬಂಧ ಇದೆ ಎಂದು ಗಾಸಿಪ್ ಹಬ್ಬಿಸುತ್ತಾರೆ. ಇದರಿಂದ ಗಣೇಶ ಅವರು ಬಹಳನೇ ಮನನೊಂದು ಕೊಳ್ಳುತ್ತಾರೆ ತದನಂತರ ನಾನೇ ಒಳ್ಳೆಯ ಹುಡುಗನನ್ನು ಹುಡುಕಿ ಅಮೂಲ್ಯಳಗೆ ಮದುವೆ ಮಾಡಬೇಕು ಎಂಬ ದೃಢ ನಿರ್ಧಾರವನ್ನು ಮಾಡುತ್ತಾರೆ‌.

ತದನಂತರ ಗಣೇಶ್ ಅವರ ಆತ್ಮೀಯ ಸ್ನೇಹಿತರಾದಂತಹ ಜಗದೀಶ್ ಅವರನ್ನು ಭೇಟಿ ಮಾಡಿ ಅಮೂಲ್ಯ ಅವರನ್ನು ಮದುವೆ ಮಾಡಿಕೊಳ್ಳುವಂತೆ ಹೇಳುತ್ತಾರೆ. ತದನಂತರ ಅಮೂಲ್ಯ ಅವರನ್ನು ಜಗದೀಶ್ ಭೇಟಿಯಾಗಿ ಇಬ್ಬರೂ ಕೂಡ ಪರಸ್ಪರ ಮಾತನಾಡಿ ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಂಡು ಕುಟುಂಬದ ಸಮ್ಮುಖದಲ್ಲಿ ಮದುವೆಯಾಗುತ್ತಾರೆ. ಮದುವೆಯಾದ ಎರಡು ವರ್ಷಗಳ ಕಾಲ ಹಾಯಾಗಿ ಕಾಲ ಕಳೆಯುತ್ತಾರೆ ಕಳೆದ ಆರು ತಿಂಗಳ ಹಿಂದೆ ನಟಿ ಅಮೂಲ್ಯ ಮುದ್ದಾದ ಅವಳಿ ಮಕ್ಕಳಿಗೆ ಜನ್ಮವನ್ನು ನೀಡುತ್ತಾರೆ.

ಈ ಮಕ್ಕಳಿಗೆ ಅಥರ್ವ ಮತ್ತು ಆಧವ್ ಎಂಬ ಹೆಸರನ್ನು ಕೂಡ ನಾಮಕರಣ ಮಾಡಿದ್ದಾರೆ ಗೋಲ್ಡನ್ ಸ್ಟಾರ್ ದಂಪತಿಗಳು ನಾಮಕರಣ ಶಾಸ್ತ್ರದ ಎಲ್ಲಾ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ವಿಶೇಷ ಏನೆಂದರೆ ಇಬ್ಬರು ಮುದ್ದು ಮಕ್ಕಳಿಗೆ ಚಿನ್ನದ ಸರ ಮತ್ತು ಕೈಗೆ ಕಡಗವನ್ನು ತೊಡಿಸುವ ಮೂಲಕ ಉಡುಗೊರೆಯನ್ನು ನೀಡುತ್ತಾರೆ ಗಣೇಶ್ ದಂಪತಿಗಳು ಮಕ್ಕಳಿಗೆ ಉಡುಗೊರೆ ನೀಡಿದಂತಹ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

ಸದ್ಯಕ್ಕೆ ಅಮೂಲ್ಯ ಮತ್ತು ಜಗದೀಶ್ ದಂಪತಿಗಳು ತಮ್ಮ ಮಕ್ಕಳು ಒಟ್ಟಿಗೆ ಸುಖ ಸಂಸಾರವನ್ನು ನಡೆಸುತ್ತಿದ್ದಾರೆ ಒಟ್ಟಾರೆಯಾಗಿ ಹೇಳುವುದಾದರೆ ಅಮೂಲ್ಯ ನಟಿಯಾಗಿದ್ದರು ಕೂಡ ಶಾಸ್ತ್ರ ಸಂಪ್ರದಾಯ ಪಾಲಿಸುವುದರಲ್ಲಿ ನಟಿ ಅಮೂಲ್ಯ ಅವರು ಎತ್ತಿದ ಕೈ ಅಂದರೆ ಹೇಳಬಹುದು. ನಾಮಕರಣ ಶಾಸ್ತ್ರ ಮಾಡುವ ಒಂದು ವಾರದ ಹಿಂದೆಯಷ್ಟೇ ಆದಿ ಚುಂಚನಗಿರಿ ಮಠಕ್ಕೆ ಹೋಗಿ ದೇವರಿಗೆ ಪೂಜೆಯನ್ನು ಸಲ್ಲಿಸಿ.

ಅಲ್ಲಿ ಇರುವಂತಹ ನಿರ್ಮಲಾನಂದ ಗುರೂಜಿ ಅವರನ್ನು ಭೇಟಿ ಮಾಡಿ ಮಕ್ಕಳಿಗೆ ಯಾವ ಹೆಸರನ್ನು ಇಟ್ಟರೆ ಶ್ರೇಯಸ್ಸು ಎಂಬ ವಿಚಾರವನ್ನು ಚರ್ಚೆ ಮಾಡಿ ಗುರುಗಳ ಸಲಹೆಯನ್ನು ಪಡೆದ ನಂತರವಷ್ಟೇ ನಾಮಕರಣ ಶಾಸ್ತ್ರವನ್ನು ಅದ್ದೂರಿಯಾಗಿ ನಡೆಸಿದರು ಇದೀಗ ತಿರುಪತಿಗೆ ಭೇಟಿ ನೀಡಿ ಮಕ್ಕಳಿಗೆ ಮುಡಿ ಕೊಟ್ಟಿರುವುದು ನಿಜಕ್ಕೂ ವಿಶೇಷ ಅಂತಾನೆ ಹೇಳಬಹುದು‌.

ನಟನೆ ಬಿಟ್ಟು ಹೊಸ ಉದ್ಯಮ ಪ್ರಾರಂಭಿಸಿದ ನಟ ಚಂದನ್ ಹಾಗೂ ನಟಿ ಕವಿತಾ ಗೌಡ ಏನದು ಗೊತ್ತ.? ಇನ್ಮುಂದೆ ನೀವು ಯಾವಾಗ ಬೇಕಾದ್ರು ಇವರನ್ನ ಭೇಟಿ ಆಗ್ಬೋದು.

 

ಇತ್ತೀಚಿಗೆ ಕಿರುತೆರೆಯ ಜೋಡಿಗಳು ಹೆಚ್ಚಾಗುತ್ತಿದೆ ಹೌದು ಕಿರುತೆರೆಯಲ್ಲಿ ನಟಿಸುತ್ತಿರುವ ನಟ ನಟಿಯರು ಅವರದೇ ಆದ ವೃತ್ತಿಯನ್ನು ಹೊಂದಿರುವ ಸಂಗಾತಿಯನ್ನು ಪ್ರೀತಿಸಿ ಮದುವೆಯಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಈ ಸಾಲಿನಲ್ಲಿ ಕನ್ನಡದ ಕಿರುತೆರೆಯ ಜೋಡಿಯು ಆದ ಕವಿತಾ ಹಾಗೂ ಚಂದನ್ ರವರು ಇದ್ದಾರೆ‌

 

ಇನ್ನು ಈ ಕವಿತಾ ಹಾಗೂ ಚಂದ್ರನವರು ಕನ್ನಡ ತೆಲುಗು ಹಾಗೂ ತಮಿಳು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ ಇನ್ನು ಚಂದನ್ ಹಾಗೂ ಕವಿತಾ ರವರು ಮೊದಲನೆಯ ಬಾರಿಗೆ ಕನ್ನಡ ಕಿರುತೆರೆಯ ಕಲರ್ಸ್ ಕನ್ನಡ ವಾಹಿನಿಯ ಲಕ್ಷ್ಮೀ ಬಾರಮ್ಮ ಧಾರವಾಹಿಯ ಮೂಲಕ ಒಟ್ಟಿಗೆ ನಟಿಸಿದ್ದರು ಇಬ್ಬರು ಮೊದಲು ಸ್ನೇಹಿತರಾಗಿದ್ದರು. ಕೆಲವು ದಿನಗಳ ನಂತರ ಇಬ್ಬರ ಮಧ್ಯ ಸ್ನೇಹವೂ ಸಲಹೆಯಿಂದ ಪ್ರೀತಿಗೆ ತಿರುಗಿತು ಕಳೆದ ವರ್ಷ ಚಂದನ್ ಹಾಗೂ ಕವಿತಾ ರವರು ಎಂಗೇಜ್ಮೆಂಟ್ ಮಾಡಿಕೊಂಡರು‌.

ಸ್ವಲ್ಪ ದಿನಗಳ ನಂತರ ಕೊರೋನ ಕಾರಣದಿಂದ ಕೇವಲ ಸ್ವಲ್ಪ ಜನರ ಮಧ್ಯೆ ಅಂದರೆ ತಮ್ಮ ಸ್ನೇಹಿತರು ಹಾಗೂ ಕುಟುಂಬಸ್ಥರ ಜೊತೆಗೆ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಇನ್ನು ಕವಿತಾ ಅವರು ಹಾಗೂ ಚಂದನ್ ರವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಆಕ್ಟಿವ್ ಆಗಿರುತ್ತಾರೆ. ಹೌದು ಕವಿತರವರೇ ಆಗಲಿ ಚಂದನ್ ರವರೆ ಆಗಲಿ ತಮ್ಮ ಎಲ್ಲಾ ಫೋಟೋಗಳನ್ನು ಹಾಗೂ ಪೋಸ್ಟ್ಗಳನ್ನು ತಮ್ಮ ಇನ್ಸ್ಟ ಗ್ರಾಂ ಹಾಗೂ ಫೇಸ್ಬುಕ್ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಚಂದನ್ ರವರು ಹಲವು ಧಾರವಾಹಿಗಳಲ್ಲಿ ನಾಯಕ ನಟನಾಗಿ ಅಭಿನಯಿಸಿ ತಮ್ಮದೇ ಆದ ನಟನೆಯಿಂದ ತನ್ನ ಫ್ಯಾನ್ ಫೋಲೋವರ್ಸ್ ಅನ್ನು ಕೂಡ ಪಡೆದಿದ್ದಾರೆ. ಹಾಗೆ ಕವಿತಾ ರವರು ಕೂಡ ತಮ್ಮ ನಟನೆಯಿಂದ ತಮ್ಮದೇ ಆದ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದಲ್ಲದೆ ಕವಿತಾ ರವರು ಕೆಲವು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ನಟ ಚಂದನ್ ರವರು ಈಗಾಗಲೇ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ.

ಚಂದನ್ ಅವರು ಯಾವಾಗಲೂ ಒಂದಲ್ಲ ಒಂದು ಕಾಂಟ್ರವರ್ಸಿಗಳಿಗೆ ಮಾತಾಗಿರುತ್ತಾರೆ. ಅದಲ್ಲದೆ ಇತ್ತೀಚಿಗೆ ತೆಲುಗು ದಾರವಾಹಿಯ ಶೂಟಿಂಗ್ ನಲ್ಲಿ ಕೆಲವು ಮಾತುಗಳಿಂದ ಕಪಾಳ ಮೋಕ್ಷವನ್ನು ಪಡೆದು ಕೆಲವು ಕಾರಣಗಳಿಂದ ತೆಲುಗಿನ ಧಾರವಾಹಿಗಳಿಂದ ದೂರ ಉಳಿದಿದ್ದಾರೆ. ಈ ಜೋಡಿಯು ನಟನೆಯನ್ನು ಬಿಟ್ಟು ಹೊಸ ಉದ್ಯಮವನ್ನು ಶುರು ಮಾಡಿದೆ ಹೌದು ಕವಿತಾ ಹಾಗೂ ಚಂದನ್ ರವರು ಪಚ್ಚಿಮ ಘಟ್ಟದ ಚಿಕ್ಕಮಗಳೂರು ಜಿಲ್ಲೆಯಲ್ಲಿ “ಘಾಟಿಕಲ್ಲು ಹೋಂ ಸ್ಟೇ” ಎನ್ನುವ ಹೋಟೆಲ್ ಒಂದನ್ನು ಖರಿಸಿದ್ದಾರೆ.

ಈ ಮುಂಚೆ ಇದೆ ಜೋಡಿಯು ಮದುವೆಯಾದ ನಂತರ ಮನೆಯನ್ನು ಖರೀದಿಸಿ ಬಲಗಾಲನ್ನು ಇಡುತ್ತ ಗೃಹಪ್ರವೇಶ ಮಾಡಿತ್ತು. ಆ ಫೋಟೋಗಳು ಹಾಗೂ ವಿಡಿಯೋ ವೈರಲ್ಲಾಗಿತ್ತು, ಸದ್ಯ ಈ ಹೋಟೆಲ್ ಹಸಿರಿನ ಮಧ್ಯ ಇದ್ದು ಒಳ್ಳೆ ಪ್ರಾಕೃತಿಕ ಸೌಂದರ್ಯವನ್ನು ಸವಿಯಲು ಒಳ್ಳೆಯ ದಾರಿಯನ್ನು ಮಾಡಿ ಕೊಡಲಾಗಿದೆ ಅದಲ್ಲದೆ ಅಲ್ಲಿನ ಊಟಗಳು ಪ್ರವಾಸಿಗರನ್ನು ಸೆಳೆಯುತ್ತಿದೆ ಮಲೆನಾಡಿನ ಸುಂದರ ಮಲೆಗಳನ್ನೂ ನೋಡುತ್ತಾ ಮೈ ಮರೆಯಬಹುದು.

ಇದರ ಜೊತೆ ಕವಿತಾ ಹಾಗೂ ಚಂದನ್ ರವರು ದೇವರ ಪೂಜೆಯನ್ನು ಮಾಡುತ್ತಾ ಹೊಸ ಉದ್ಯಮವನ್ನು ಶುರು ಮಾಡಿದ್ದಾರೆ, ಜೊತೆಗೆ ಎಲ್ಲಾ ಸ್ನೇಹಿತರು, ಕುಟುಂಬಸ್ಥರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ವಿಶೇಷ. ಕವಿತಾ ಅವರು ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಸ್ನೇಹಿತರ ಜೊತೆ ಫೋಟೋಗಳನ್ನು ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ವೈರಲ್ಲಾಗಿ, ಅಭಿಮಾನಿಗಳು ಕೂಡ ಶುಭಾಶಯಗಳನ್ನೂ ತಿಳಿಸುತ್ತಿದ್ದಾರೆ.

ಮಾತು ಬಾರದ, ಕಿವಿ ಕೇಳದ ಹುಡುಗಿಯನ್ನು ಮದುವೆಯಾಗುವ ಮೂಲಕ ಹೃದಯ ವೈಶಾಲತೆಯನ್ನು ಮೆರೆದ ನಟ ವಿಶಾಲ್

 

ಸ್ನೇಹಿತರೆ ಜೀವನದಲ್ಲಿ ಆದರ್ಶವನ್ನು ಪಾಲಿಸುವುದು ಸಾಮಾನ್ಯ ಜನರಿಗೆ ಸ್ವಲ್ಪ ಕಷ್ಟವೇ ಸರಿ ಆದರೂ ಜೀವನದಲ್ಲಿ ಆದರ್ಶವನ್ನು ಪಾಲಿಸುವವರು ಏನನ್ನಾದರೂ ಸಾಧಿಸಬಹುದು ಆದರೆ ನಾವುಗಳು ಜೀವನದಲ್ಲಿ ಆದರ್ಶಗಳನ್ನು ಪಾಲಿಸುವ ಬದಲು ಚಿತ್ರಗಳಲ್ಲಿ ಹೆಚ್ಚಾಗಿ ನೋಡ ಬಹುದಾಗಿದೆ. ಇನ್ನು ಚಿತ್ರಗಳಲ್ಲಿ ಆದರ್ಶವನ್ನು ಪಾಲಿಸೋದು, ಸಾಮಾಜಿಕ ಕಳಕಳಿಯನ್ನು ತೋರಿಸುವುದು ಸಾಮಾನ್ಯ.

ಎಷ್ಟೋ ನಟರು ನಿಜ ಜೀವನದಲ್ಲಿ ಇದನ್ನು ಅಳವಡಿಸಿಕೊಂಡು ಹಾಗೂ ಚಿತ್ರಗಳಲ್ಲಿ ನಾಯಕರಾಗದೆ ಎಷ್ಟೋ ಜನರಿಗೆ ನಾಯಕರಾಗಿರುವುದು ಸಾಮಾನ್ಯರಿಗೆ ಮಾದರಿಯಾಗಿದೆ. ಹೌದು ಕೆಲವು ನಟರು ತೆರೆಯ ಮೇಲೆ ನಾಯಕರಾಗಿರುವುದು ಅಲ್ಲದೆ, ಇನ್ನು ಕೆಲವರು ತೆರೆಯ ಮರೆಯಲ್ಲೂ ಕೂಡ ನಾಯಕರಾಗಿ ಇರುವುದು ಉಂಟು. ಈ ಪಟ್ಟಿಯಲ್ಲಿ ನಮ್ಮ ದಕ್ಷಿಣ ಕನ್ನಡ ಭಾರತದ ಕನ್ನಡದ ನಂಟು ಇರುವ ತೆಲುಗಿನ ಬಂದವಿರುವ ತಮಿಳು ನಟ ವಿಶಾಲ್ ರವರು ಹೌದು.

ಅವರ ಹೆಸರಿನಂತೆ ವಿಶಾಲ ಹೃದಯದವರು ಎಂದು ಹೇಳಿದರೆ ಸುಳ್ಳಾಗುವುದಿಲ್ಲ. ಸಿನಿಮಾ ನಂಟಿಲ್ಲದೆ, ಸಿನಿಮಾದಲ್ಲಿ ಯಶಸ್ಸನ್ನು ಪಡೆದಿರುವ ನಟ. ಅವರು ಈ ಯಶಸ್ವಿಗಾಗಿ ತುಂಬಾ ಕಷ್ಟವನ್ನು ಕೂಡ ಪಟ್ಟಿದ್ದಾರೆ ಇತ್ತೀಚಿಗೆ ತಮಿಳು ಚಿತ್ರರಂಗದವರ ಏಳಿಗೆಗಾಗಿ ದುಡಿದಿದ್ದಾರೆ, ಹೌದು ಸ್ನೇಹಿತರೆ ಇತ್ತೀಚೆಗೆ ಬಂದ ಕರೋನಾ ಎಫೆಕ್ಟ್ ನಿಂದ ತಮಿಳ್ ಸಿನಿಮಾರಂಗದ ತಂತ್ರಜ್ಞಾನರು ಕಲಾವಿದರು ಹಾಗೂ ಚಿಕ್ಕ ಪುಟ್ಟ ಕೆಲಸಗಾರರಿಗೆ ಸಹಾಯವನ್ನು ಮಾಡಿ ದೊಡ್ಡತನವನ್ನು ಇಲ್ಲಿ ವಿಶಾಲದವರು ಮೆರೆದಿದ್ದಾರೆ.

ಚಿಕ್ಕ ವಯಸ್ಸಿಗೆ ತಮ್ಮನ ಚಿತ್ರರಂಗದ ನಿರ್ಮಾಪಕರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಈ ಮೂಲಕ ಹೊಸ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ವಿಶಾಲ್ ರವರು ಸಿನಿಮಾದಲ್ಲಿ ಮಾತ್ರ ನಾಯಕರಾಗದೆ ನಿಜ ಜೀವನದಲ್ಲೂ ನಾಯಕರಾಗಿರಾಗಿದ್ದಾರೆ. ವಿಶಾಲ್ ರವರು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹಾಗೂ ಅವರ ಏಳಿಗೆಗಾಗಿ ದುಡಿಯುತ್ತಿದ್ದಾರೆ.

ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಆತ್ಮೀಯ ಗೆಳೆಯರಾದ ವಿಶಾಲ್ ರವರು ನಟ ಪುನೀತ್ ರವರಂತೆ ಸಾಮಾಜಿಕ ಸೇವೆಯನ್ನು ಮಾಡುತ್ತಿದ್ದಾರೆ. ಆದರೆ ಇವರು ಮಾಡುತ್ತಿರುವ ಕೆಲಸಗಳು ಯಾರಿಗೂ ತಿಳಿಯುತ್ತಿಲ್ಲ. ಹೌದು ಎಡ ಕೈಯಲ್ಲಿ ಮಾಡಿರುವ ಕೆಲಸ ಬಲ ಕೈಗೆ ತಿಳಿಯದಂತೆ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ಇದೇ ರೀತಿಯ ದೊಡ್ಡ ತೀರ್ಮಾನವನ್ನು ತಮ್ಮ ವೈವಾಹಿಕ ಜೀವನದಲ್ಲಿ ತಗೆದುಕೊಂಡಿದ್ದಾರೆ.

ಸದ್ಯ ನಟ ವಿಶಾಲ್ ರವರು ದಕ್ಷಿಣ ಭಾರತ ಸಿನಿಮಾ ರಂಗದ ನಟಿ ಅಭಿನಯ ಎಂಬುವರನ್ನು ವಿವಾಹವಾಗಲಿದ್ದಾರೆ. ಅಭಿನಯ ಎಲ್ಲರಿಗೂ ತಿಳಿದಿರುವ ಹಾಗೆ ಕನ್ನಡದ ಹುಡುಗರು ಚಿತ್ರದಲ್ಲಿ ಪುನೀತ್ ರವರ ತಂಗಿಯ ಪಾತ್ರ ಹಾಗೂ ಶ್ರೀನಗರ ಕಿಟ್ಟಿ ಅವರ ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾದ ಮೂಲಕ ಕನ್ನಡಿಗರ ಮನೆಮಗಳಾಗಿ ಪ್ರೇಕ್ಷಕರ ಮನಸನ್ನು ಗೆದ್ದಿದ್ದರು.

ಇದರಲ್ಲೇನಿದೆ ನಟ ನಟಿಯರು ವಿವಾಹವಾಗುವುದು ವಿಶೇಷವೇನು ಅಲ್ಲ ಎಂಬುವರಿಗೆ ಇಲ್ಲಿದೆ ಉತ್ತರ ಅಭಿನಯ ನೋಡಲು ಸುಂದರವಾಗಿದ್ದಾರೆ ಆದರೆ ಇವರು ವಿಶೇಷ ವಿಕಲಚೇತನರು ಇವರಿಗೆ ಸರಿಯಾಗಿ ಮಾತು ಬರುವುದಿಲ್ಲ ಹಾಗು ಸರಿಯಾಗಿ ಕಿವಿಯೋ ಕೇಳುವುದಿಲ್ಲ ಎಂಬುವುದು ಯಾರಿಗೂ ತಿಳಿದಿಲ್ಲ. ಇಂಥವರ ವಿಕಚೇತನ ಹುಡುಗಿಯ ಜೊತೆ ಪ್ರೀತಿಯನ್ನು ಮಾಡಿ ಮದುವೆಯಾಗುತ್ತಿದ್ದಾರೆ ನಟ ವಿಶಾಲ್ ಈ ವಿಷಯವನ್ನು ತಮ್ಮ ಹೊಸ ಚಿತ್ರ ‘ಲಾಠಿ’ ಟೀಸರ್ ಬಿಡುಗಡೆಯ ಕಾರ್ಯಕ್ರಮದಲ್ಲಿ ಎಲ್ಲರ ಮುಂದೆ ಹಂಚಿಕೊಂಡಿದ್ದಾರೆ.

ಆರ್ಟಿಸ್ಟ್ ಅಸೋಸಿಯೇಷನ್ ಬಿಲ್ಡಿಂಗ್ ನ ಗೃಹ ಪ್ರವೇಶದ ನಂತರ, ಗೃಹ ಪ್ರವೇಶದ ಮುಂದಿನ ಮುಹೂರ್ತದಲ್ಲೇ ಮದುವೆಯಾಗಲಿದ್ದಾರಂತೆ. ಸದ್ಯ ಈ ಜೋಡಿಗೆ ದಕ್ಷಿಣ ಭಾರತದ ಸಿನಿಮಾರಂಗದ ಎಲ್ಲರೂ ಶುಭವನ್ನು ಹಾರಿಸುತ್ತಿದ್ದಾರೆ. ನಟ ವಿಷಲ್ ಒಬ್ಬ ಸೆಲೆಬ್ರೆಟಿ ಹೀರೋ ಆಗ ಮನಸ್ಸು ಪಟ್ಟಿದರೆ ಅಪ್ಸರೆಯಂತಹ ಹುಡುಗಿಯನ್ನು ಮದುವೆಯಾಗಬಹುದಿತ್ತು. ಆದರೆ ಎಲ್ಲದಕ್ಕಿಂತಲೂ ಮಾನವೀಯತೆ ದೊಡ್ಡದು ಎಂದು ವಿಶೇಷ ಚೇತನ ಹುಡುಗಿಯನ್ನು ಮದುವೆಯಾಗುತ್ತಿರುವುದು ನಿಜಕ್ಕೂ ಇಂದಿನ ಯುವ ಜನತೆಗೆ ಸ್ಪೂರ್ತಿ ಅಂತಾನೆ ಹೇಳಬಹುದು ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್

ಮದುವೆಯಾದ ಎರಡೇ ತಿಂಗಳಿಗೆ ಗುಡ್ ನ್ಯೂಸ್ ಕೊಟ್ರು ನಟಿ ಮಹಾಲಕ್ಷ್ಮಿ.

ಕಳೆದ ಎರಡು ತಿಂಗಳಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೆನ್ಯೇಷನ್ ಕ್ರಿಯೇಟ್ ಮಾಡಿದ ಜೋಡಿ ಅಂದರೆ ಅದು ನಡಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅಂತಾನೆ ಹೇಳಬಹುದು. ಇವರಿಬ್ಬರ ಜೋಡಿಯನ್ನು ನೋಡಿ ಎಲ್ಲಾ ಟ್ರೋಲರ್ಸ್ ಮತ್ತು ನೆಟ್ಟಿಗರು ವಿಧ ವಿಧವಾಗಿ ಅವರನ್ನು ಬಾಯಿಗೆ ಬಂದ ಹಾಗೆ ಬೈಯುತ್ತಿದ್ದರು. ಅಷ್ಟೇ ಅಲ್ಲದೆ ಕೆಲವು ಅಭಿಮಾನಿಗಳು ಕೂಡ ನಟಿ ಮಹಾಲಕ್ಷ್ಮಿ ಅವರು ತೆಗೆದುಕೊಂಡಿರುವ ನಿರ್ಧಾರವನ್ನು ನೋಡಿ ನಿಜಕ್ಕೂ ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದರು.

ಏಕೆಂದರೆ ನಟಿ ಮಹಾಲಕ್ಷ್ಮಿ ಅವರು ಹೆಸರಿಗೆ ಮಾತ್ರ ಮಹಾಲಕ್ಷ್ಮಿ ಅಲ್ಲ ನೋಡುವುದಕ್ಕೂ ಕೂಡ ಮಹಾಲಕ್ಷ್ಮಿ ರೀತಿನೇ ಕಾಣುತ್ತಿದ್ದರು ಸುರದ್ರೂಪಿ ಕೈನಲ್ಲಿ ಕೆಲಸವಿದೆ ಹಲವಾರು ಸೀರಿಯಲ್ ಗಳಲ್ಲಿ ನಟನೆ ಮಾಡಿದ್ದಾರೆ ನಿರೂಪಕಿಯು ಕೂಡ ಹೌದು ಇಷ್ಟೆಲ್ಲಾ ಹೆಸರು ಕೀರ್ತಿ ಇದ್ದರೂ ಕೂಡ ನಿರ್ಮಾಪಕ ರವೀಂದರ್ ಅವರನ್ನು ಮದುವೆಯಾದದ್ದಾದರೂ ಏಕೆ ಎಂಬ ಪ್ರಶ್ನೆ ಜನರಲ್ಲಿ ಮೂಡಿತು. ಏಕೆಂದರೆ ಕೆಲವು ನಟಿಯರು ಸ್ಮಾರ್ಟ್ ಆಗಿರುವಂತಹ ನಟನನ್ನೇ ಮದುವೆಯಾಗುವುದಕ್ಕೆ ಇಷ್ಟ ಪಡುತ್ತಾರೆ.

ಆದರೆ ರವೀಂದರ್ ಮಾತ್ರ ನಟಿ ಮಹಾಲಕ್ಷ್ಮಿ ಅವರಿಗೆ ಸಂಪೂರ್ಣ ತದ್ವಿರುದ್ಧದ ಜೋಡಿ ಬಣ್ಣದಲ್ಲಿ ಆಗಿರಬಹುದು, ಗಾತ್ರದಲ್ಲಿ ಆಗಿರಬಹುದು, ಅಂತಸ್ತಿನಲ್ಲಿ ಆಗಿರಬಹುದು ಎಲ್ಲದರಲ್ಲೂ ಕೂಡ ಮಹಾಲಕ್ಷ್ಮಿ ಅವರಿಗಿಂತ ಬಹಳಷ್ಟು ವಿಭಿನ್ನತೆಯನ್ನು ಒಳಗೊಂಡಿದರು. ಆದರೆ ಪ್ರೀತಿ ಮುಂದೆ ಇವೆಲ್ಲವೂ ಶೂನ್ಯ ಎಂಬುದಕ್ಕೆ ಇದೀಗ ನಟಿ ಮಹಾಲಕ್ಷ್ಮಿ ಮತ್ತು ಅರವಿಂದರ ಜೋಡಿಗೆ ನೈಜ ಉದಾಹರಣೆಯಾಗಿದೆ.

ಹೌದು ಒಬ್ಬರಿಗೊಬ್ಬರು ಪರಸ್ಪರ ಪ್ರೀತಿಸಿ ನಟಿ ಮಹಾಲಕ್ಷ್ಮಿ ಹಾಗೂ ರವೀಂದ್ರ ಮದುವೆಯಾಗಿದ್ದಾರೆ ಆದರೆ ಈ ಜೋಡಿಗೆ ಇದು ಮೊದಲನೇ ಮದುವೆ ಏನಲ್ಲ. ಇಬ್ಬರೂ ಕೂಡ ಈ ಮೊದಲೇ ಮದುವೆಯಾಗಿದ್ದರು ಆದರೆ ಸಂಸಾರೀಕಾ ಜೀವನದಲ್ಲಿ ಕೆಲವು ದಿನ ಅಭಿಪ್ರಾಯ ಬಂದ ಕಾರಣ ಇಬ್ಬರೂ ಕೂಡ ಪರಸ್ಪರ ತಮ್ಮ ಬಾಳ ಸಂಗಾತಿಯ ಒಪ್ಪಿಗೆಯನ್ನು ಪಡೆದು ವಿ.ಚ್ಛೇ.ದ.ನ ನೀಡಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದರು.

ಸಿನಿಮಾ ಶೂಟಿಂಗ್ ಒಂದರಲ್ಲಿ ರವೀಂದರ್ ಅವರ ಪರಿಚಯ ನಟಿ ಮಹಾಲಕ್ಷ್ಮಿ ಅವರಿಗೆ ಆಗುತ್ತದೆ ತದನಂತರ ಇಬ್ಬರ ಸ್ನೇಹ ಪ್ರೀತಿಯಾಗಿ ಬೆಳೆದು ಇದೀಗ ಮದುವೆಯಾಗಿದ್ದಾರೆ. ಕಳೆದ ಎರಡು ತಿಂಗಳಿನಿಂದ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಂತಹ ಮಹಾಲಕ್ಷ್ಮಿ ಇದೀಗ ಗುಡ್ ನ್ಯೂಸ್ ಒಂದನ್ನು ಕೊಟ್ಟಿದ್ದಾರೆ ಎಂಬ ಸುದ್ದಿ ವೈರಲಾಗಿದೆ. ಹೌದು ಮದುವೆಯಾದ ನಂತರ ದಂಪತಿಗಳು ನೂತನ ಮಗುವಿನ ನಿರೀಕ್ಷೆಯಲ್ಲಿ ಇರುವುದು ಸಹಜ.

ಅದೇ ರೀತಿ ಇದೀಗ ನಟಿ ಮಹಾಲಕ್ಷ್ಮಿ ಅವರು ಕೂಡ ತಾಯಾಗುತ್ತಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಇದಕ್ಕೆ ಪುಷ್ಟಿ ನೀಡುವಂತಹ ಕೆಲವೊಂದು ಚಿತ್ರಣಗಳು ಕೂಡ ವೈರಲಾಗಿದೆ ರವೀಂದರ್ ಮಹಾಲಕ್ಷ್ಮಿ ಅವರಿಗೆ ಸಿಹಿಯನ್ನು ತಿನಿಸುತ್ತಿರುವಂತಹ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದಂತಹ ಕೆಲವು ಅಭಿಮಾನಿಗಳು ಮತ್ತು ನೆಟ್ಟಿಗರು ಮದುವೆಯಾದ ಎರಡೇ ತಿಂಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ಎಂದು ಸುದ್ದಿಯನ್ನು ಹಬ್ಬಿಸಿದ್ದಾರೆ.

ಆದರೆ ಇದು ಎಷ್ಟರ ಮಟ್ಟಿಗೆ ನಿಜ ಎಷ್ಟರ ಮಟ್ಟಿಗೆ ಸುಳ್ಳು ಎಂಬುದು ಮಾತ್ರ ತಿಳಿದಿಲ್ಲ ಏಕೆಂದರೆ ಈ ವಿಚಾರವನ್ನು ನಟಿ ಮಹಾಲಕ್ಷ್ಮಿಯಾಗಲಿ ಅಥವಾ ರವೀಂದರ್ ಆಗಲಿ ಎಲ್ಲಿಯೂ ಕೂಡ ಅಫಿಶಿಯಲ್ ಆಗಿ ಹೇಳಿಕೊಂಡಿಲ್ಲ. ಕೆಲವು ಮೂಲಗಳ ಪ್ರಕಾರ ತಾಯಾಗುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದೆ ಈ ವಿಚಾರದ ಬಗ್ಗೆ ಮುಂದಿನ ದಿನದಲ್ಲಿ ಮಹಾಲಕ್ಷ್ಮಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಅದೇನೇ ಆಗಲಿ ಮಿಸ್ ಮ್ಯಾಚ್ ಜೋಡಿ ಅಂತಾನೆ ಫೇಮಸ್ ಆಗಿದ್ದಂತಹ ಮಹಾಲಕ್ಷ್ಮಿ ರವೀಂದರ್ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ ಜೋಡಿಯಲ್ಲಿ ಒಬ್ಬರಾಗಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

ಇಂದು ನನ್ನ ಬಳಿ ಎಲ್ಲಾ ಇದೆ ಆದ್ರೆ ಅಂದು ಮನೆ ಬಾಡಿಗೆ ಕಟ್ಟೋಕೂ ಕೂಡ ಹಣ ಇರಲಿಲ್ಲ ಕಷ್ಟದ ದಿನ ನೆನೆದು ಕಣ್ಣೀರು ಹಾಕಿದ ನಟಿ ರಶ್ಮಿಕಾ ಮಂದಣ್ಣ.

 

ಯಾರೇ ಆದರೂ ಗೆದ್ದ ಬಳಿಕ ಅವರು ಹೇಳುವ ಅವರ ಹಿಂದಿನ ಕಷ್ಟದ ಕಥೆಗಳನ್ನು ಕೇಳಲು ಬಹಳ ಸ್ಪೂರ್ತಿದಾಯಕವಾಗಿರುತ್ತದೆ. ಪ್ರತಿಯೊಬ್ಬರೂ ಕೂಡ ತಮ್ಮ ಜೀವನದ ಕಠಿಣ ಹಾದಿಯನ್ನು ತುಳಿದು ಕಲ್ಲು ಮುಳ್ಳು ರಸ್ತೆಯಲ್ಲಿ ನಡೆದ ಮೇಲೆಯೇ ಹೂವಿನ ಹಾಸಿಗೆ ಅಂತಹ ಬದುಕು ನಮ್ಮದಾಗುವುದು ಎನ್ನುವುದು ಇಲ್ಲಿವರೆಗೆ ನಾವು ತಿಳಿದುಕೊಂಡಿರುವ ಸೂತ್ರ.

ಆದರೆ ಕೆಲವರು ಮಾತ್ರ ಹುಟ್ಟಿದಾಗ ನಿಂದ ಚಿನ್ನದ ಚಮಚದಲ್ಲಿಯೇ ಊಟ ಮಾಡಿ ಬೆಳೆದವರಂತೆ ಬಿಲ್ಡಪ್ ಕೊಟ್ಟಿಕೊಳ್ಳುತ್ತಾರೆ. ಇದುವರೆಗೆ ರಶ್ಮಿಕ ಮಂದಣ್ಣ ಅವರನ್ನು ನೋಡಿದವರು ಕೂಡ ಇದೇ ರೀತಿ ಭಾವಿಸಿದ್ದರು. ಆದರೆ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ದ ರಶ್ಮಿಕ ಬಂದಣ್ಣ ಅವರು ತಾವು ಈ ಹಿಂದೆ ಅನುಭವಿಸಿರುವ ಆರ್ಥಿಕ ಸಂಕಷ್ಟಗಳು ಮತ್ತು ತನ್ನ ಕುಟುಂಬದ ಹಿಂದಿನ ಪರಿಸ್ಥಿತಿ ಏನಿತ್ತು ಎನ್ನುವುದನ್ನು ಬಿಚ್ಚಿಟ್ಟು ತಾವು ಕೂಡ ಕಷ್ಟದಿಂದಲೇ ಬಂದವರು ಎನ್ನುವುದನ್ನು ನೆನೆಸಿಕೊಂಡಿದ್ದಾರೆ.

ನಟಿ ಸಂದರ್ಶನದಲ್ಲಿ ಹೇಳಿದ ಮಾತುಗಳು ಈ ರೀತಿ ಇದ್ದವು. ಸೆಲೆಬ್ರಿಟಿಗಳು ಎಂದ ಮಾತ್ರಕ್ಕೆ ಈಗ ಚೆನ್ನಾಗಿದ್ದೇವೆ ಅಂದ ಮಾತ್ರಕ್ಕೆ ನಾವು ಮೊದಲಿನಿಂದಲೂ ಹೀಗೆಯೇ ಇದ್ದೆವು ಎನ್ನುವ ಅರ್ಥ ಅಲ್ಲ. ನಾನು ಬಾಲ್ಯದಲ್ಲಿ ಬಹಳ ಕಷ್ಟಗಳನ್ನು ಪಟ್ಟಿದ್ದೇನೆ ನನ್ನ ತಂದೆಗೆ ಮನೆ ಬಾಡಿಗೆ ಕಟ್ಟಲು ಸಹ ಹಣ ಇರುತ್ತಿರಲಿಲ್ಲ. ಒಮ್ಮೆ ನಾವು ಇದೇ ಕಾರಣಕ್ಕಾಗಿ ಸಮಸ್ಯೆ ಅನುಭವಿಸಿ ಎರಡು ತಿಂಗಳಿಗೆ ಮನೆ ಬದಲಾಗಿಸುವ ಪರಿಸ್ಥಿತಿಯನ್ನು ಕೂಡ ಎದುರಿಸಿದ್ದೇವೆ.

ಬಾಲ್ಯದಲ್ಲಿ ನನ್ನ ತಂದೆ ನನಗೆ ಆಟ ಆಡಲು ಒಂದು ಬೊಂಬೆ ಕೂಡ ತಂದು ಕೊಟ್ಟಿರಲಿಲ್ಲ ಎಂದು ಈಕೆ ಹೇಳಿರುವುದು ನಿಜಕ್ಕೂ ಎಲ್ಲರಿಗೂ ಶಾ-ಕ್ ಆಗಿದೆ. ರಶ್ಮಿಕ ಮಂದಣ್ಣ ಅವರು ಈಗ ನ್ಯಾಷನಲ್ ಕ್ರಶ್ ಅವರ ತೋರುವ ಆಟಿಟ್ಯೂಡ್ ಗೆ ಯಾರು ಕೂಡ ಇವರು ಈ ರೀತಿ ಕಷ್ಟದಿಂದ ಬಂದಿದ್ದಾರೆ ಎಂದು ಅನಿಸುವುದಿಲ್ಲ. ಆದರೆ ಅವರೇ ಸಂದರ್ಶನದಲ್ಲಿ ನೇರವಾಗಿ ಕ್ಯಾಮೆರಾಗಳ ಮುಂದೆ ಈ ಮಾತು ಹೇಳಿರುವ ಕಾರಣ ಇದು ನಿಜ ಇರಬಹುದು ಏನೋ ಎಂದು ಕೂಡ ಅನಿಸುತ್ತದೆ.

ಆಕೆ ಹಿಂದಿನ ಕಥೆ ಏನೇ ಇರಬಹುದು ಸದ್ಯದ ಪಾಲಿಗಂತು ರಶ್ಮಿಕಾ ಮಂದಣ್ಣ ಚಿನ್ನದ ಮೊಟ್ಟೆ ಇಡುತ್ತಿರುವ ಕೋಳಿ ಎಂದರೆ ತಪ್ಪಾಗಲಾರದು. ಕನ್ನಡದಲ್ಲಿ ಪುನೀತ್ ರಾಜಕುಮಾರ್ ಗೋಲ್ಡನ್ ಸ್ಟಾರ್ ಗಣೇಶ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ತೆರೆ ಹಂಚಿಕೊಂಡು ಸದಾ ಬೇಡಿಕೆಯಲ್ಲಿರುವ ನಟಿಯಾಗಿರುವ ಇವರು ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಮಲಯಾಳಂ ಮತ್ತು ಹಿಂದಿ ಚಿತ್ರಗಳನ್ನು ಕೂಡ ನಟಿಸಿರುವ ಅದೃಷ್ಟದ ನಟಿ.

ಬಾಲಿವುಡ್ ಅಲ್ಲಿ ಅಮಿತಾಬ್ ಬಚ್ಚನ್ ಜೊತೆ ಗುಡ್ ಬಾಯ್ ಸಿನಿಮಾದಲ್ಲಿ ನಟಿಸಿರುವ ರಶ್ಮಿಕ ಮಂದಣ್ಣ ಅವರು ಮಿಷನ್ ಮಜ್ನು ಮತ್ತು ಅನಿಮಲ್ ಚಿತ್ರಗಳನ್ನು ಕೂಡ ನಟಿಸಿದ್ದಾರೆ. ಈಗಾಗಲೇ ಮಿಷನ್ ಮಜ್ನು ಓಟಿಟಿಯಲ್ಲಿ ರಿಲೀಸ್ ಆಗಲು ರೆಡಿಯಾಗಿದೆ ಇದರೊಂದಿಗೆ ಅಲ್ಲು ಅರ್ಜುನ್ ಮಹೇಶ್ ಬಾಬು ಅವರೊಂದಿಗೆ ತೆರೆ ಹಂಚಿಕೊಂಡಿರುವ ಈಕೆ ಪುಷ್ಪ ಸೀಕ್ವೆಲ್ಸ್ ಅಲ್ಲು ಇರುವುದು ಕೂಡ ಖಚಿತವಾಗಿದೆ.

ಮತ್ತು ತಮಿಳಿನಲ್ಲಿ ವಿಜಯ್ ಅವರ ಜೊತೆಗಿನ ಚಿತ್ರ ಚಿತ್ರೀಕರಣ ಹಂತ ಮುಕ್ತಾಯವಾಗುತ್ತಿದ್ದು ಹೀಗೆ ವರ್ಷ ಪೂರ್ತಿ ಎಲ್ಲಾ ಚಿತ್ರರಂಗದ ಸಿನಿಮಾಗಳಲ್ಲೂ ಇರುವ ನಟಿ. ವಿವಾದಗಳು ಏನೇ ಇದ್ದರೂ ಇವರು ಕನ್ನಡದಿಂದ ಮೂಲದಿಂದ ಬಂದವರು ಎನ್ನುವುದನ್ನು ಮಾತ್ರ ಬಿಟ್ಟುಕೊಡಲಾಗುವುದಿಲ್ಲ. ಆದಷ್ಟು ಬೇಗ ಕನ್ನಡದ ಜನತೆಗೆ ಇವರ ಮೇಲಿನ ಕೋಪ ಕಡಿಮೆಯಾಗಲಿ ಎಂದು ಬಯಸುತ್ತಾ ನಟಿ ಹೀಗೆ ಸದಾ ಕಾಲ ಬ್ಯುಸಿಯಾಗಿರಲಿ ಎಂದು ಬಯಸೋಣ.