Home Blog Page 282

ನನ್ನ ಹೆಂಡ್ತಿಗೆ ಮೊಟ್ಟೆ ಬೇಯಿಸಲು ಕೂಡ ಬರಲ್ಲ ಎಂದು ಸೀದು ಹೋದ ಮೊಟ್ಟೆಯ ಪೋಟೋ ಶೇರ್ ಮಾಡಿ, ನಟಿ ಮಹಾಲಕ್ಷ್ಮಿ ಕಾಳು ಎಳೆದ ನಿರ್ಮಾಪಕ ರವಿಂದರ್

ಕಳೆದ ಎರಡು ತಿಂಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೆನ್ಸಿಯೇಶನ್ ಕ್ರಿಯೇಟ್ ಮಾಡಿದ ಜೋಡಿ ಅಂದರೆ ಅದು ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅಂತಾನೆ ಹೇಳಬಹುದು. ಹೌದು ಈ ಜೋಡಿ ನೋಡಿದರೆ ಮಿಸ್ ಮ್ಯಾಚ್ ಅಂತಾನೆ ಎಲ್ಲರೂ ಹೇಳುತ್ತಾರೆ ನಟಿ ಮಹಾಲಕ್ಷ್ಮಿ ಮೂಲತಹ ನಿರೂಪಕಿ ಹಲವಾರು ಸಿನಿಮಾದಲ್ಲೂ ಅಭಿನಯಿಸಿದ್ದರೆ‌‌ ಧಾರಾವಾಹಿಯಲ್ಲೂ ಕೂಡ ನಟನೆ ಮಾಡಿದ್ದಾರೆ ನೋಡುವುದಕ್ಕೆ ಸೌಂದರ್ಯವತಿ ಮಹಾಲಕ್ಷ್ಮಿಯನ್ನು ನೋಡಿದರೆ ಇಷ್ಟ ಪಡೆದವರು ಇಲ್ಲ ಅಂತ ಹೇಳಬಹುದು‌.

ಆದರೆ ನಟಿ ಮಹಾಲಕ್ಷ್ಮಿ ಆಯ್ಕೆ ಮಾಡಿಕೊಂಡಿದ್ದು ಮಾತ್ರ ತನಗೆ ತದ್ವಿರುದ್ಧವಾದ ಜೋಡಿಯನ್ನು ಹೌದು ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ‌ ಇವರು ನೋಡುವುದಕ್ಕೆ ಕಪ್ಪು ಹಾಗೂ ದೃಢ ಮೈಕಟ್ಟನ್ನು ಹೊಂದಿದ್ದಾರೆ ಹಾಗಾಗಿ ಇವರಿಬ್ಬರ ಜೋಡಿಯನ್ನು ನೋಡಿ ಎಲ್ಲರೂ ಕೂಡ ಮಿಸ್ ಮ್ಯಾಚ್ ಅಂತ ಹೇಳುತ್ತಿದ್ದರು. ಆದರೆ ಇದ್ಯಾವ ಟೀಕೆ ಮತ್ತು ಟ್ರೋಲ್ ಗಳಿಗೂ ಕೂಡ ಮಹಾಲಕ್ಷ್ಮಿ ಮತ್ತು ರವೀಂದ್ರನ್ ಅವರು ತಲೆಕೆಡಿಸಿಕೊಳ್ಳದೆ ಆರಾಮಾಗಿ ಇದೀಗ ಸುಖ ಸಂಸಾರ ನಡೆಸುತ್ತಿದ್ದಾರೆ

ಕಳೆದ ಎರಡು ತಿಂಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೆನ್ಸಿಯೇಶನ್ ಕ್ರಿಯೇಟ್ ಮಾಡಿದ ಜೋಡಿ ಅಂದರೆ ಅದು ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅಂತಾನೆ ಹೇಳಬಹುದು. ಹೌದು ಈ ಜೋಡಿ ನೋಡಿದರೆ ಮಿಸ್ ಮ್ಯಾಚ್ ಅಂತಾನೆ ಎಲ್ಲರೂ ಹೇಳುತ್ತಾರೆ ನಟಿ ಮಹಾಲಕ್ಷ್ಮಿ ಮೂಲತಹ ನಿರೂಪಕಿ ಹಲವಾರು ಸಿನಿಮಾದಲ್ಲೂ ಅಭಿನಯಿಸಿದ್ದರೆ‌‌ ಧಾರಾವಾಹಿಯಲ್ಲೂ ಕೂಡ ನಟನೆ ಮಾಡಿದ್ದಾರೆ ನೋಡುವುದಕ್ಕೆ ಸೌಂದರ್ಯವತಿ ಮಹಾಲಕ್ಷ್ಮಿಯನ್ನು ನೋಡಿದರೆ ಇಷ್ಟ ಪಡೆದವರು ಇಲ್ಲ ಅಂತ ಹೇಳಬಹುದು‌.

ಆದರೆ ನಟಿ ಮಹಾಲಕ್ಷ್ಮಿ ಆಯ್ಕೆ ಮಾಡಿಕೊಂಡಿದ್ದು ಮಾತ್ರ ತನಗೆ ತದ್ವಿರುದ್ಧವಾದ ಜೋಡಿಯನ್ನು ಹೌದು ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ‌ ಇವರು ನೋಡುವುದಕ್ಕೆ ಕಪ್ಪು ಹಾಗೂ ದೃಢ ಮೈಕಟ್ಟನ್ನು ಹೊಂದಿದ್ದಾರೆ ಹಾಗಾಗಿ ಇವರಿಬ್ಬರ ಜೋಡಿಯನ್ನು ನೋಡಿ ಎಲ್ಲರೂ ಕೂಡ ಮಿಸ್ ಮ್ಯಾಚ್ ಅಂತ ಹೇಳುತ್ತಿದ್ದರು. ಆದರೆ ಇದ್ಯಾವ ಟೀಕೆ ಮತ್ತು ಟ್ರೋಲ್ ಗಳಿಗೂ ಕೂಡ ಮಹಾಲಕ್ಷ್ಮಿ ಮತ್ತು ರವೀಂದ್ರನ್ ಅವರು ತಲೆಕೆಡಿಸಿಕೊಳ್ಳದೆ ಆರಾಮಾಗಿ ಇದೀಗ ಸುಖ ಸಂಸಾರ ನಡೆಸುತ್ತಿದ್ದರೆ.

ಮದುವೆಯಾಗಿ ಎರಡು ತಿಂಗಳಾಗಿದೆ, ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ವಿಚಾರಕ್ಕೆ ಈ ಜೋಡಿ ಸುದ್ದಿಯಲ್ಲಿಯೇ ಇರುತ್ತಾರೆ. ಕಳೆದ ತಿಂಗಳು ಹನಿಮೂನ್ ಗೆ ಹೋದಂತಹ ಫೋಟೋ ಮತ್ತು ವಿಡಿಯೋಗಳನ್ನು ಹರಿಬಿಟ್ಟು ಅಭಿಮಾನಿಗಳೊಟ್ಟಿಗೆ ಸಂತಸವನ್ನು ವ್ಯಕ್ತಪಡಿಸಿದರು‌ ಇದರಿಂದ ಬಹಳಷ್ಟು ಟ್ರೋಲ್ ಕೂಡ ಒಳಗಾಗಿದ್ದರು. ಇದಾದ ನಂತರ ಕಳೆದ ವಾರ ತಮ್ಮ ಪತ್ನಿಯನ್ನು ಮಿಡ್ ನೈಟ್ ನಲ್ಲಿ ರೌಡಿಂಗ್ ಗೆ ಕರೆದುಕೊಂಡು ಹೋಗಿ ಹೋಟೆಲ್ ನಲ್ಲಿ ಬಿರಿಯಾನಿ ತಿನಿಸಿದರು.

ಇದಾದ ನಂತರ ಇದೀಗ ಮೊಟ್ಟೆ ವಿಚಾರಕ್ಕೆ ಮತ್ತೆ ಸುದ್ದಿಗೆ ಬಂದಿದ್ದಾರೆ ರವಿಂದ್ರನ್ ಹೊಸ ಸಿನಿಮಾ ಒಂದನ್ನು ಚಿತ್ರೀಕರಣ ಮಾಡುತ್ತಿದ್ದರೆ ಇದೇ ಸಮಯದಲ್ಲಿ ತಮ್ಮ ಹೆಂಡತಿಗೆ ಶೂಟಿಂಗ್ ಸ್ಥಳಕ್ಕೆ ಊಟ ಕಳಿಸುವಂತೆ ಹೇಳಿದ್ದಾರೆ. ಹೆಂಡತಿ ಊಟದ ಜೊತೆಗೆ ಮೊಟ್ಟೆಯನ್ನು ಕೂಡ ರವೀಂದ್ರನ್ ಅವರಿಗೆ ಕಳಿಸಿಕೊಡಲು ಮುಂದಾಗಿದ್ದಾಳೆ ಆದರೆ ಮೊಟ್ಟೆ ಸರಿಯಾಗಿ ಬೇಯಿಸಲು ಬರದೆ ಸೀದು ಹೋಗಿದೆ. ಈ ಸೀದು ಹೋದ ಮೊಟ್ಟೆಯನ್ನೇ ಪತಿಗೆ ಕಳಿಸಿಕೊಟ್ಟಿದ್ದಾಳೆ ಇದನ್ನು ನೋಡಿದಂತಹ ರವೀಂದ್ರನವರು ನಕ್ಕಿದ್ದಾರೆ.

ಅಷ್ಟೇ ಅಲ್ಲದೆ ಈ ಫೋಟೋವನ್ನು ಕ್ಯಾಪ್ಚರ್ ಮಾಡಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ನನ್ನ ಹೆಂಡತಿಗೆ ಮೊಟ್ಟೆ ಬೇಯಿಸುವುದಕ್ಕೂ ಕೂಡ ಬರುವುದಿಲ್ಲ ಎಂದು ಹಾಸ್ಯ ಮಾಡಿದ್ದಾರೆ. ಇದರ ಜೊತೆಗೆ ನಾನು ನನ್ನ ಜೀವನದಲ್ಲಿ ಇದುವರೆಗೂ ಕೂಡ ಸೀದು ಹೋದ ಮೊಟ್ಟೆಯನ್ನೇ ನೋಡಿಲ್ಲ ಇದೆ ಮೊದಲ ಬಾರಿಗೆ ನೋಡಿರುವುದು ಇದು ನಿಜಕ್ಕೂ ಅಪರೂಪ ಹಾಗೂ ವಿಶೇಷ ಅಂತಾನೆ ಹೇಳಬಹುದು ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಇದರ ಜೊತೆಗೆ ಮೈ ವೈಫ್ ಇಸ್ ಮೈ ಲೈಫ್ ಎಂದು ಕೂಡ ಬರೆದುಕೊಂಡಿದ್ದಾರೆ ತಮ್ಮ ಪತ್ನಿ ಏನೇ ತಪ್ಪು ಮಾಡಿದರು ಕೂಡ ಅವೆಲ್ಲವನ್ನು ಬಹಳ ಹಗುರವಾಗಿಯೇ ರವೀಂದ್ರನ್ ಅವರು ಸ್ವೀಕರಿಸುತ್ತಿದ್ದಾರೆ ಎಂಬುದು ಇದರಿಂದಲೇ ತಿಳಿಯುತ್ತಿದೆ. ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ರವೀಂದ್ರ ಅವರು ಶೇರ್ ಮಾಡಿಕೊಂಡಿರುವ ಸಿದ್ದು ಹೋದ ಮೊಟ್ಟೆಯ ಬಗ್ಗೆ ಮತ್ತೊಮ್ಮೆ ನಟಿ ಮಹಾಲಕ್ಷ್ಮಿಯವರು ಟ್ರೋಲ್ ಆಗುತ್ತಿದ್ದರೆ. ಆದರೆ ಇದ್ಯಾವುದಕ್ಕೂ ಕೂಡ ಈ ಜೋಡಿ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬುದು ನಿಮಗೆ ತಿಳಿದಿರುವ ವಿಚಾರವೇ ಆಗಿದೆ.

ನಾನೇ ಲವ್ ಮಾಡಿದ್ರೂ ಇಷ್ಟೊಳ್ಳೆ ಹುಡ್ಗ ಸಿಕ್ತ ಇರ್ಲಿಲ್ಲ, ಅರೆಂಜ್ ಮ್ಯಾರೇಜ್ ಆಗ್ತಾ ಇರೋದು ಸಖತ್ ಖುಷಿ ಕೊಡ್ತ ಇದೆ ಎಂದ ನಟಿ ಅದಿತಿ ಪ್ರಭುದೇವ‌.

 

ನಾಗಕನ್ನಿಕೆ ಧಾರವಾಹಿ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ನಟಿ ಅಧಿತಿ ಪ್ರಭುದೇವ್ ಅವರು ಸದ್ಯಕ್ಕೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬಹಳ ಬೇಡಿಕೆ ಇರುವ ನಟಿ. ಈಗಷ್ಟೇ ತೋತಾಪುರಿ ಸಿನಿಮಾದಲ್ಲಿ ಒಂದು ಪ್ರಯೋಗಾತ್ಮಕ ಪಾತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಗೆದ್ದಿರುವ ಇವರು ಎಂತಹ ಪಾತ್ರ ಕೊಟ್ಟರೂ ನಿಭಾಯಿಸಬಲ್ಲ ಧೈರ್ಯವಂತೆ, ಪ್ರತಿಭಾವಂತೆ.

ಅದಿತಿ ಪ್ರಭುದೇವ್ ಅವರು ಯಾವುದೇ ಸಂದರ್ಶನದಲ್ಲಿ ಭಾಗಿಯಾದರು ಮೊದಲು ಕೇಳುತ್ತಿದ್ದಿದ್ದ ಪ್ರಶ್ನೆ ಅವರ ಮದುವೆ ಬಗ್ಗೆ, ಇದೀಗ ನಟಿ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಯುಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ಕೊಟ್ಟಿರುವ ಅವರು ತಮ್ಮ ಭಾವಿ ಅತ್ತೆ ಮಾವ ಹಾಗೂ ಬಾವಿ ಪತಿಯನ್ನು ಕೂಡ ಪರಿಚಯಿಸಿದ್ದಾರೆ. ಇದೇ ತಿಂಗಳ 27ರಂದು ಅರಮನೆ ಮೈದಾನದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಅಧಿತಿ ಉದ್ಯಮಿ ಯಶಸ್ವಿ ಅವರನ್ನು ಕೈ ಹಿಡಿಯುತ್ತಿದ್ದಾರೆ.

ಈ ಖುಷಿಯಲ್ಲಿ ತಮ್ಮ ಪತಿ ದೇವರ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ನಾನೇ ಹುಡುಕಿಕೊಂಡಿದ್ದರು ಇಷ್ಟೊಂದು ಒಳ್ಳೆಯ ಹುಡುಗನನ್ನು ಆರಿಸಿಕೊಳ್ಳುತ್ತಿರಲಿಲ್ಲ. ನನ್ನ ಅಪ್ಪ ಅಮ್ಮ ನನಗೆ ಒಂದು ಒಳ್ಳೆಯ ಜೋಡಿಯನ್ನು ಹುಡುಕಿಕೊಟ್ಟಿದ್ದಾರೆ. ಈಗಾಗಲೇ ನಾವು ಎಂಗೇಜ್ಮೆಂಟ್ ಆಗಿ ವರ್ಷ ಕಳೆದಿದೆ, ಒಂದು ವರ್ಷದಿಂದ ನಾವು ಸಾಕಷ್ಟು ಅರ್ಥ ಮಾಡಿಕೊಂಡಿದ್ದೇವೆ.

ಸದ್ಯಕ್ಕೆ ನನ್ನ ಪತಿಯೇ ನನ್ನ ಬೆಸ್ಟ್ ಫ್ರೆಂಡ್. ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆಯಬೇಕು ಎಂಬುದು ನನ್ನ ಆಸೆ ಅದಕ್ಕೆ ಸಪೋರ್ಟ್ ಮಾಡುವ ಉತ್ತಮ ಫ್ಯಾಮಿಲಿ ಸಿಕ್ಕಿದೆ. ಮುಂದೆ ಇವರು ನನ್ನ ಕನಸುಗಳಿಗೆ ಜೊತೆಯಾಗಲಿದ್ದಾರೆ. ಇಷ್ಟು ದಿನ ಒಬ್ಬಳೇ ಹೋರಾಟ ಮಾಡಬೇಕಿತ್ತು ಇವರು ಸಿಕ್ಕಿರುವುದರಿಂದ ಶಕ್ತಿ ಹೆಚ್ಚಾಗಲಿದೆ ಎನ್ನುವ ಖುಷಿಯಲ್ಲಿದ್ದೇನೆ.

ಇದರ ಜೊತೆ ಮದುವೆ ಬಗ್ಗೆ ಕೂಡ ಮಾತನಾಡಿದ ಅವರು ಮದುವೆ ಅನ್ನೋದು ಬಹಳ ದೊಡ್ಡ ಜವಾಬ್ದಾರಿ ಮದುವೆ ಆದ ಮೇಲೆ ಗಂಡನಿಗೆ ಮೊದಲ ಆದ್ಯತೆ ನಂತರ ಕೆರಿಯರ್ ಇರುತ್ತದೆ, ನಾನು ಹೇಗಾಗುತ್ತೀನಿ ನೋಡೋಣ. ಈವರೆಗೆ ನಾನು ನನ್ನ ಜೀವನವನ್ನು ಉತ್ತಮ ಕಟ್ಟಿಕೊಳ್ಳಲು ಬಹಳಷ್ಟು ಕಷ್ಟ ಪಟ್ಟಿದ್ದೇನೆ. ನಾನು ಯಾವಾಗ ನಗುತ್ತಿರುತ್ತೇನೆ ಆದರೆ ಆ ನಗುವಿನ ಹಿಂದೆ ಬಹಳ ಪರಿಶ್ರಮ ಇದೆ.

ಇಲ್ಲಿಯವರೆಗೆ ನಾನು ಯಾವುದೇ ಪಾರ್ಟಿಗಳಲ್ಲಿ ಆಗಲಿ ಕಾಣಿಸಿಕೊಂಡಿಲ್ಲ ನನ್ನನ್ನು ನಾನು ರಿಸ್ಟಿಕ್ಟ್ ಮಾಡಿಕೊಂಡು ಬದುಕನ್ನು ಸುಂದರವಾಗಿಸಿಕೊಳ್ಳಲು ಹಲವು ವಿಷಯಗಳಿಂದ ದೂರವಿದ್ದೇನೆ. ನನ್ನ ಪತಿ ಕೂಡ ಅದೇ ರೀತಿ ಇದ್ದಾರೆ. ದೇವರನ್ನು ನಂಬಿದವರಿಗೆ ಎಂದು ಮೋಸವಾಗುವುದಿಲ್ಲ ಇಂದು ನಂಬಿದವಳು ನಾನು ಈಗ ದೇವರು ಒಳ್ಳೆಯ ಜೋಡಿಯನ್ನು ಕರುಣಿಸಿದ್ದಾರೆ.

ನನ್ನ ಮದುವೆಯ ಹಿಂದಿನ ದಿನ ಕೂಡ ನಾನು ಶೂಟಿಂಗ್ ಅಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದು ಕೂಡ ಹೇಳಿಕೊಂಡಿರುವ ಅಧಿತಿ ಅವರು ಈ ಇಂಟೆರ್ವ್ಯೂ ಮೂಲಕ ಮದುವೆ ಬಗ್ಗೆ ಮದುವೆಯಾಗುವ ಹುಡುಗನ ಬಗ್ಗೆ ತಮ್ಮ ಮನಸ್ಸಿನಲ್ಲಿ ಏನಿತ್ತು ಎನ್ನುವುದೆಲ್ಲವನ್ನು ಹೊರ ಹಾಕಿದ್ದಾರೆ. ಈ ಹಿಂದೆ ಇಸ್ಮಾರ್ಟ್ ಜೋಡಿ ಎನ್ನುವ ಸುವರ್ಣ ಟಿವಿಯ ರಿಯಾಲಿಟಿ ಶೋ ಅಲ್ಲಿ ಕೂಡ ಅತಿಥಿಯಾಗಿ ಭಾಗವಹಿಸಿದ ಇವರು ಉತ್ತಮ ಜೋಡಿ ಆಗುವುದಕ್ಕೆ ಏನೆಲ್ಲ ಗುಣ ಬೇಕು ಎನ್ನುವುದರ ಬಗ್ಗೆ ಹಾಗೂ ಮದುವೆ ಬಗ್ಗೆ ಮಾತನಾಡಿದ್ದರು.

ಇದೀಗ ಅರೆಂಜ್ ಕಂ ಲವ್ ಮ್ಯಾರೇಜ್ ಆಗುತ್ತಿರುವ ಅದಿತಿ ಪ್ರಭುದೇವ್ ಅವರ ವೈವಾಹಿಕ ಜೀವನಕ್ಕೆ ಶುಭವಾಗಲಿ ತಮ್ಮ ಕನಸಿನಂತೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇನ್ನು ಒಳ್ಳೊಳ್ಳೆ ಪಾತ್ರಗಳು ಅವಕಾಶಗಳು ಅರಸಿ ಬರಲಿ, ಅದರಂತೆ ವೈಯಕ್ತಿಕ ಜೀವನದಲ್ಲಿ ಕೂಡ ನಟಿ ಜೀವನ ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸೋಣ.

ನಟ ಸಿದ್ಧಾಂತ್ ವಿ.ಧಿ.ವ.ಶ ಜಿಮ್ ನಲ್ಲಿ ವರ್ಕ್ ಔಟ್ ಮಾಡುವ ವೇಳೆ ಕುಸಿದು ಬಿದ್ದು ಸಾ.ವು ಕಂಬನಿ ಮಿಡಿದ ಚಿತ್ರರಂಗ.

0

ವರ್ಕೌಟ್ ಮಾಡುತ್ತಾ ಕುಸಿದು ಬಿದ್ದು ಸಾ.ವ.ನ.ಪ್ಪಿ.ದ ಮತ್ತೊಬ್ಬ ಖ್ಯಾತ ನಟ. ತ್ತೀಚೆಗೆ ಜಿಮ್ಮಿಂಗ್ ಎನ್ನುವುದು ಕಲಾವಿದರನ್ನು ಹಾಗೂ ಯುವಜನರನ್ನು ಸೆಳೆಯುತ್ತಿರುವ ಒಂದು ಅಟ್ರಾಕ್ಷನ್ ಹಾಗೂ ಫ್ಯಾಷನ್. ವರ್ಕೌಟ್ ಮಾಡಿದರೆ ಫಿಟ್ ಜೊತೆಗೆ ಒಳ್ಳೆ ಬಾಡಿ ಶೇಪ್ ಪಡೆಯುತ್ತೇವೆ ಎನ್ನುವ ನಂಬಿಕೆಯಿಂದ ಯುವಜನತೆ ತಮ್ಮನ್ನು ಹಲವಾರು ಕಸರತ್ತಿನಲ್ಲಿ ತೊಡಗಿಸಿ ಕೊಳ್ಳುತ್ತಿದ್ದಾರೆ.

ಜಿಮ್ಮಿನಲ್ಲಿ ಮಾಡುವ ಅನೇಕ ವರ್ಕೌಟ್ಗಳು ದೇಹಕ್ಕೆ ಬಾದೆ ಆಗಿದ್ದರು ಕೂಡ ಸಿಕ್ಸ್ ಪ್ಯಾಕ್ ಪಡೆದುಕೊಳ್ಳುವ ಆಸೆಯಿಂದ ತಮ್ಮ ದೇಹದ ಶಕ್ತಿ ಮೀರಿ ಬೆವರಿಳಿಸುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಅಪಾಯಕಾರಿ ಎಂದರೆ ಇತ್ತೀಚೆಗೆ ಒಬ್ಬ ಖ್ಯಾತ ನಟ ಈ ರೀತಿ ವರ್ಕೌಟ್ ಮಾಡುತ್ತಿರುವಾಗ ಕುಸಿದು ಬಿದ್ದು ಸಾ.ವ.ನ್ನ.ಪ್ಪಿ.ದ್ದಾರೆ. ಕಲಾವಿದರುಗಳು ಮತ್ತು ಯುವಕರನ್ನು ಈ ರೀತಿ ವರ್ಕೌಟ್ ಮಾಡುತ್ತಿದ್ದಾಗ ನಿ.ಧ.ನ.ರಾದರು ಎಂದು ಕೇಳಿದ್ದೇವೆ.

ಈಗ ಹಿಂದಿಯ ಖ್ಯಾತ ಕಿರುತೆರೆ ನಾಯಕ ಸಿದ್ದಾರ್ಥ್ ಸೂರ್ಯವಂಶಿ ಅಲಿಯಾಸ್ ಆನಂದ್ ಸೂರ್ಯವಂಶಿ ಎನ್ನುವವರು ಕೂಡ ಅದೇ ರೀತಿ ಸಾ.ವ.ನ.ಪ್ಪಿ.ದ್ದಾ.ರೆ. ಇಂದು ಮುಂಬೈನ ಜಿಮ್ ಒಂದರಲ್ಲಿ ವರ್ಕೌಟ್ ಮಾಡುತ್ತಿರುವಾಗಲೇ ತೀವ್ರವಾದ ಹೃ.ದ.ಯಾ.ಘಾ.ತ.ಕ್ಕೆ ಒಳಗಾದ ಇವರು ಕೊನೆ ಉಸಿರೆಳೆದಿದ್ದಾರೆ. ಝೀ ಹಿಂದಿ ಜನಪ್ರಿಯ ಧಾರಾವಾಹಿ ಮಮತಾ ದಲ್ಲಿ ಅಕ್ಷಯ್ ಎನ್ನುವ ಲೀಡ್ ರೋಲ್ ಮಾಡಿ ಸಿದ್ಧಾರ್ಥ್ ಬಹಳ ಫೇಮಸ್ ಆಗಿದ್ದರು.

ಇದರೊಂದಿಗೆ ಕಸೌಟಿ ಜಿಂದಗಿ ಕೆ ಎನ್ನುವ ಧಾರಾವಾಹಿ ಕೂಡ ಇವರಿಗೆ ಉತ್ತಮ ಜನಪ್ರಿಯತೆಯನ್ನು ತಂದು ಕೊಟ್ಟಿತ್ತು. ಇದೀಗ ಇವರು ಪತ್ನಿ ಅಲೇಶಿಯಾ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ಇಹಲೋಕ ಯಾತ್ರೆ ಮುಗಿಸಿದ್ದಾರೆ. ಸಿದ್ದಾರ್ಥ್ ಸೂರ್ಯವಂಶಿ ಅವರು 2017ರಲ್ಲಿ ಅಲೇಶಿಯಾ ಎನ್ನುವವರನ್ನು ವಿವಾಹವಾಗಿದ್ದರು. ಅಲೇಶಿಯಾ ರಷ್ಯಾ ಮೂಲದವರಾಗಿದ್ದರು ಕೂಡ ಇಲ್ಲಿ ಮಾಡಲಿಂಗ್ ಅಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಮಾಡೆಲಿಂಗಲ್ಲಿ ಬಹಳ ಫೇಮಸ್ ಆಗಿರುವ ಅಲೇಶಿಯಾ ಅವರಿಗೂ ಇದು ಎರಡನೇ ವಿವಾಹವಾಗಿದ್ದು ಸಿದ್ದಾರ್ಥ್ ಕೂಡ ಇರಾ ಎನ್ನುವವರನ್ನು 2000 ರಲ್ಲಿ ಮೊದಲು ಮದುವೆ ಆಗಿದ್ದರು. 2015 ರ ವರೆಗೂ ಇವರ ಜೊತೆ ರಿಲೇಷನ್ಶಿಪ್ ಅಲ್ಲಿ ಇದ್ದ ಇವರು ಬಳಿಕ ಸಂಬಂಧವನ್ನು ಕಡೆದುಕೊಂಡಿದ್ದರು. 2001 ರಿಂದ ಕಿರುತೆರೆ ಕಡೆ ಮುಖ ಮಾಡಿದ್ದು ಕೆಲವೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು ಕಿರುತೆರೆಯ ಪ್ರೇಕ್ಷಕರ ಮನಸಿನಲ್ಲಿ ಅಚ್ಚಳಿಯದೆ ಉಳಿಯುದಿದ್ದರು.

46 ವರ್ಷದ ಸಿದ್ಧಾರ್ಥ್ ಸೂರ್ಯವಂಶಿ ಅವರು ಬಹಳ ಕಡಿಮೆ ವಯಸ್ಸಿಗೆ ತಮ್ಮ ಜೀವನವನ್ನು ಮುಗಿಸಿದ್ದಾರೆ. ಇದಕ್ಕೆ ಕಾರಣ ಅವರು ಅಷ್ಟೊಂದು ವರ್ಕೌಟ್ ಮಾಡುತ್ತಿದ್ದದ್ದೇನಾ ಎನ್ನುವ ಅನುಮಾನ ಎಲ್ಲರನ್ನು ಕಾಡುತ್ತಿದೆ. ಯಾಕೆಂದರೆ ಈಗ ಹೆಚ್ಚಾಗಿ ಸೆಲೆಬ್ರಿಟಿಗಳು ಇದೇ ಕಾರಣದಿಂದ ಸಾವನಪ್ಪುತ್ತಿದ್ದಾರೆ. ಇದೇ ಕಾರಣದಿಂದ ಸಿದ್ದಾರ್ಥ್ ಶುಕ್ಲ ಅವರನ್ನು ಕೂಡ ಹಿಂದಿ ಚಿತ್ರರಂಗ ಕಳೆದ ವರ್ಷ ಕಳೆದುಕೊಂಡಿತ್ತು.

ಅವರು ಸಹ ಹಿಂದಿ ಕಿರುತೆರೆಯಲ್ಲಿ ಬಹಳ ಜನಪ್ರಿಯ ಕಲಾವಿದರಾಗಿದ್ದರು. ಮತ್ತು ನಮ್ಮ ಕನ್ನಡದ ಹಲವು ಕಲಾವಿದರನ್ನು ಇದೇ ಹೃ.ದ.ಯಾ.ಘಾ.ತದ ಕಾರಣದಿಂದ ನಾವು ಕಳೆದುಕೊಂಡಿದ್ದೇವೆ. ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರನ್ನು ಸಹ ಹೀಗೆ ನಾವೆಲ್ಲರೂ ಕಳೆದುಕೊಂಡಿದ್ದವು ಆ ಸಾ.ವು ಇಡಿ ಆದ ಬಳಿಕ ಇಡೀ ಕರ್ನಾಟಕಕ್ಕೆ ಇಂದು ಕೂಡ ಮರೆಯಲಾಗದ ನೋ.ವಾಗಿ ಆರಲಾಗದ ಗಾಯವಾಗಿ ಉಳಿದಿರುವುದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಾ.ವು.

ಹೆಸರಿಗೆ ತಕ್ಕಂತೆ ಪವರ್ ಸ್ಟಾರ್ ಆಗಿದ್ದ ಇವರು ಡ್ಯಾನ್ಸಿಂಗ್ ಸೇರಿದಂತೆ ಹಲವಾರು ಸ್ಟಂಟ್ಸ್ ಗಳಲ್ಲಿ ಮತ್ತು ವರ್ಕೌಟ್ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಹಳ ಫಿಟ್ ಅಂಡ್ ಫೈನ್ ಆಗಿದ್ದರು. ಇವರು ಸಹ ಯಾವ ಸುಳಿವು ಇಲ್ಲದಂತೆ ನಮ್ಮನೆಲ್ಲ ಆಗಲಿ ಹೋದರು ಅದಕ್ಕೆ ಕೊಟ್ಟ ನೆಪ ಹೃ.ದ.ಯ.ಘಾ.ತ ಈ ರೀತಿ ಅನೇಕ ಪ್ರತಿಭಾ ಕಲಾವಿದರನ್ನು ಮತ್ತು ಜನರಿಗೆ ಅತಿ ಹತ್ತಿರವಾದ ಕಲಾವಿದರು ಕಡಿಮೆ ವಯಸ್ಸಿಗೆ ಸಾವನ್ನಪ್ಪಿಸುತ್ತಿರುವುದು ಬೇಸರದ ವಿಷಯವೇ ಆಗಿದೆ.

ನಟಿ ಅಮೂಲ್ಯ ಮಕ್ಕಳ ನಾಮಕರಣಕ್ಕೆ ಬಂದ ಗೋಲ್ಡನ್ ಸ್ಟಾರ್ ಗಣೇಶ್ ಮಕ್ಕಳಿಗೆ ಚಿನ್ನದ ಸರವನ್ನು ಉಡುಗೊರೆಯಾಗಿ ಕುತ್ತಿಗೆಗೆ ಹಾಕ್ತಿರೋ ವೈರಲ್ ವಿಡಿಯೋ ನೋಡಿ.

 

ಗೋಲ್ಡನ್ ಕ್ವೀನ್ ಅಮೂಲ್ಯ ಅವರು ಚಲುವಿನ ಚಿತ್ತಾರ ಸಿನಿಮಾದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ನೆಲೆಯೂರಿದ್ದರು. ಆದರೆ ಇದಕ್ಕೂ ಮೊದಲು ಇವರು ಕಿರುತೆರೆಯ ಧಾರಾವಾಹಿಗಳಲ್ಲಿ ಮತ್ತು ಅನೇಕ ಕನ್ನಡ ಸಿನಿಮಾಗಳಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದಾರೆ. ದರ್ಶನ್ ಅವರ ಲಾಲಿ ಹಾಡು, ಸುದೀಪ್ ಅವರ ಚಂದು, ಮಹಾರಾಜ ಇನ್ನು ಮುಂತಾದ ಅನೇಕ ಸಿನಿಮಾಗಳಲ್ಲಿ ನಟಿ ಅಮೂಲ್ಯ ಅವರು ಬಾಲ ನಟಿಯಾಗಿ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ನಾಯಕ ನಟಿಯಾಗಿ ಚೆಲುವಿನ ಚಿತ್ತಾರ ಸಿನಿಮಾದಲ್ಲಿ ಕಾಣಿಸಿಕೊಂಡ ಮೇಲೆ ಈಕೆ ಯಶಸ್ಸಿನಲ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ. ಸತತವಾಗಿ ಈಕೆ ಕಾಣಿಸಿಕೊಂಡ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳೇ. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅಮೂಲ್ಯ ಅವರ ಕಾಂಬಿನೇಷನ್ ನಲ್ಲಿ ಚೆಲುವಿನ ಚಿತ್ತಾರ, ಶ್ರಾವಣಿ ಸುಬ್ರಹ್ಮಣ್ಯ, ಖುಷಿ ಖುಷಿಯಾಗಿ, ಮುಗುಳುನಗೆ ಸಿನಿಮಾಗಳು ಬಂದಿವೆ. ಈ ನಾಲ್ಕು ಸಿನಿಮಾಗಳು ಕೂಡ ಬಾಕ್ಸ್ ಆಫೀಸ್ ಅಲ್ಲಿ ಒಳ್ಳೆ ಕಲೆಕ್ಷನ್ ಮಾಡಿದ್ದು ಚಂದನವನದ ಜನಪ್ರಿಯ ಜೋಡಿ ಆಗಿ ಇವರಿಬ್ಬರು ಹೆಸರುವಾಸಿಯಾಗಿದ್ದಾರೆ.

ವೈಯಕ್ತಿಕವಾಗಿ ಕೂಡ ಇವರಿಬ್ಬರ ನಡೆದ ಉತ್ತಮ ಸ್ನೇಹವಿದ್ದು ಗೋಲ್ಡನ್ ಸ್ಟಾರ್ ಗಣೇಶ್ ಅವರೇ ಅಮೂಲ್ಯ ಅವರಿಗೆ ಹುಡುಗನನ್ನು ನೋಡಿ ಮದುವೆ ಮಾಡಿದ್ದರು. ರಾಜರಾಜೇಶ್ವರಿ ನಗರ ಕ್ಷೇತ್ರದ ಕಾರ್ಪೊರೇಟರ್ ಆಗಿರುವ ಜಿಎಚ್ ರಾಮಚಂದ್ರ ಮಗನಾದ ಜಗದೀಶ್ ಆರ್ ಚಂದ್ರ ಅವರ ಜೊತೆ 2017ರಲ್ಲಿ ಅಮೂಲ್ಯ ಅವರ ವಿವಾಹವು ನಡೆಯಿತು. ತಮ್ಮ ವೃತ್ತಿ ಜೀವನದಲ್ಲಿ ಒಳ್ಳೊಳ್ಳೆ ಪ್ರಾಜೆಕ್ಟ್ ಮೂಲಕ ಗುರುತಿಸಿಕೊಳ್ಳುತ್ತಿದ್ದ ನಟಿ ಅಮೂಲ್ಯ ಅವರು ಅತಿ ಚಿಕ್ಕ ವಯಸ್ಸಿಗೆ ವೈವಾಹಿಕ ಜೀವನದ ಕಡೆ ಕೂಡ ಮುಖ ಮಾಡಿದರು.

ಈ ಮೂಲಕ ತಾನು ಸಿನಿಮಾಗಳಲ್ಲಿ ಮಾತ್ರ ಅಲ್ಲ ನಿಜ ಜೀವನವನ್ನು ಕೂಡ ಅಷ್ಟೇ ಅತ್ಯುತ್ತಮವಾಗಿ ಜವಾಬ್ದಾರಿಗಳನ್ನು ನಡೆಸಿಕೊಂಡು ಹೋಗುತ್ತೇನೆ ಎನ್ನುವುದನ್ನು ನಿರೂಪಿಸಿದ್ದರು. ಮದುವೆ ಆದ ಕೆಲವು ವರ್ಷಗಳಲ್ಲಿ ಈಡೀ ಕರ್ನಾಟಕದ ಖುಷಿಪಡುವ ಸುದ್ದಿ ನೀಡಿದ ಇವರು ಇದೇ ವರ್ಷ ಶಿವರಾತ್ರಿ ಹಬ್ಬದ ದಿನದಂದು ಅವಳಿಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಸಿನಿಮಾರಂಗದಿಂದ ಕೊಂಚ ಬ್ರೇಕ್ ತೆಗೆದುಕೊಂಡು ವೈಯಕ್ತಿಕ ಜೀವನದಲ್ಲಿ ಖುಷಿಯಾಗಿದ್ದ ಇವರು ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಬಹಳ ಆಕ್ಟಿವ್ ಆಗಿದ್ದರು.

ರಾಜಕೀಯ ಸಂಬಂಧ ಪಟ್ಟ ಹಾಗೆ ಹಾಗೂ ತಮ್ಮ ಪರ್ಸನಲ್ ಲೈಫಿಗೆ ಸಂಬಂಧಪಟ್ಟ ಹಾಗೆ ಅಭಿಮಾನಿಗಳ ಜೊತೆ ಅನೇಕ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಮಕ್ಕಳಾದ ಮೇಲಂತೂ ಅವರಿಗಾಗಿ ಸಮಯ ಮೀಸಟ್ಟಿರುವ ಅಮೂಲ್ಯ ಅವರು ಇಬ್ಬರು ಮಕ್ಕಳವನ್ನು ಸುಧಾರಿಸುವಲ್ಲಿ ಸಾಕಾಗಿ ಹೋಗಿದ್ದಾರೆ. ಈ ನಡುವೆ ಮಕ್ಕಳ ಜೊತೆ ಫೋಟೋಶೂಟ್ ಮಾಡಿಸಿ ಅದನ್ನು ಕೂಡ ಹಂಚಿಕೊಳ್ಳುತ್ತಿದ್ದಾರೆ. ಕಳೆದ ವಾರ ತಮ್ಮ ಅವಳಿ ಮಕ್ಕಳಿಗೆ ಅಥರ್ವ ಮತ್ತು ಆಧವ್ ಎಂದು ನಾಮಕರಣ ಮಾಡಿದ ಇವರು ಇಂದು ತಮ್ಮ ಚಿತ್ರರಂಗದ ಸ್ನೇಹಿತರಿಗಾಗಿ ಕಾರ್ಯಕ್ರಮ ಒಂದನ್ನು ಏರ್ಪಡಿಸಿದ್ದರು.

ಈ ಕಾರ್ಯಕ್ರಮಕ್ಕೆ ಕಿರುತೆರೆಯ ಹಾಗೂ ಸಿನಿಮಾ ಇಂಡಸ್ಟ್ರಿಯ ಅನೇಕ ಗಣ್ಯರು ಬಂದು ಮಕ್ಕಳಿಗೆ ಹಾಗೂ ಅಮೂಲ್ಯ ದಂಪತಿಗೆ ಹರಸಿ ಹಾರೈಸಿದ್ದಾರೆ. ಗೀತಾ ಧಾರಾವಾಹಿ ಖ್ಯಾತಿಯ ಭವ್ಯ ಗೌಡ, ಕನ್ನಡದ ಜನಪ್ರಿಯ ನಿರೂಪಕಿ ಚೈತ್ರ ವಾಸುದೇವನ್, ನಮ್ ಏರಿಯಾಲಿ ಒಂದಿನ ಸಿನಿಮಾ ಖ್ಯಾತಿಯ ನಟಿ ಮೇಘನಾ ಗಾವ್ಕರ್ ಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ಅಮೂಲ್ಯ ಅವರ ಕುಟುಂಬದ ಎಲ್ಲಾ ಕಾರ್ಯಕ್ರಮವನ್ನು ಮುಂದೆ ನಿಂತು ನಡೆಸಿಕೊಡುವ ಗೋಲ್ಡನ್ ದಂಪತಿಗಳೇ ಈ ಕಾರ್ಯಕ್ರಮದಲ್ಲೂ ಮಿಂಚುತ್ತಿದ್ದರು.

ಅಮೂಲ್ಯ ಅವರಿಗೆ ಬಹಳ ಆಪ್ತರಾಗಿರುವ ದರ್ಶನ್ ಅವರು ಸಹಾ ಬಂದು ಶುಭ ಹಾರೈಸಿರುವ ವಿಡಿಯೋಗಳು ವೈರಲ್ ಆಗುತ್ತಿವೆ. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರು ಮಕ್ಕಳಿಗೆ ಭರ್ಜರಿ ಉಡುಗೊರೆಯನ್ನೇ ತಂದಿದ್ದಾರೆ. ಹೌದು ಅವಳಿ ಮಕ್ಕಳು ಇಬ್ಬರಿಗೂ ಕೂಡ ಚಿನ್ನದ ಸರವನ್ನು ಗಿಫ್ಟ್ ಆಗಿ ನೀಡಿದ್ದಾರೆ. ಮಗುವಿಗೆ ಚಿನ್ನದ ಸರ ಹಾಕುತ್ತಿರುವಂತಹ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೃರಲ್ ಆಗುತ್ತಿದೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

ನನ್ನ ಮೊಮ್ಮಗ ಸೂಪರ್ ಸ್ಟಾರ್ ಆಗ್ತಾನೆ, ಭವಿಷ್ಯದಲ್ಲಿ ಚಿತ್ರರಂಗನ ಆಳೋ ದೊರೆ ಆಗ್ತಾನೆ ಎಂದು ಭವಿಷ್ಯ ನುಡಿದ ಸುಂದರ್ ರಾಜ್

.

ಕನ್ನಡದ ಹಿರಿಯ ಕಲಾವಿದರಾದ ಸುಂದರ್ ರಾಜ್ ಪ್ರಮೀಳಾ ಜೋಷಾಯಿ ಅವರ ಇಡೀ ಕುಟುಂಬ ತಮ್ಮ ಜೀವನವನ್ನು ಕನ್ನಡ ಕಲಾದೇವಿಯ ಸೇವೆಗಾಗಿ ಮುಡುಪಾಗಿಟ್ಟಿದ್ದಾರೆ. ಅವರ ಕುಟುಂಬದ ಎಲ್ಲಾ ಸದಸ್ಯರು ಕೂಡ ಸಿನಿಮಾ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸುಂದರ್ ರಾಜ್ ಅವರು ನಾಯಕನಟನಾಗಿ, ಖಳನಾಯಕನಾಗಿ ಈಗ ಪೋಷಕ ಪಾತ್ರಗಳಲ್ಲಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರೆ.

ಪತ್ನಿ ಪ್ರಮೀಳ ಜೋಷಾಯಿ ಅವರು ಸಹ ಆರಂಭದ ದಿನಗಳಲ್ಲಿ ನಾಯಕಿಯಾಗಿ ಈಗ ಪೋಷಕ ಪಾತ್ರದಲ್ಲಿ ಬಹಳ ಬೇಡಿಕೆ ಇರುವ ನಟಿ ಆಗಿದ್ದಾರೆ. ಇವರಿಬ್ಬರ ಒಬ್ಬಳೇ ಮುದ್ದಿನ ಮಗಳು ಮೇಘನ ರಾಜ್ ಕೂಡ ಕನ್ನಡ ಮಾತ್ರ ಅಲ್ಲದೆ ಮಲಯಾಳಂ ಚಿತ್ರರಂಗದಲ್ಲೂ ಸ್ಟಾರ್ ಹೀರೋಯಿನ್. ತಮಿಳು ಮತ್ತು ತೆಲುಗು ಹೀಗೆ ಬಹು ಭಾಷೆಗಳಲ್ಲಿ ನಟಿಸಿರುವ ಮೇಘನ ರಾಜ್ ಅವರು ಕೈ ಹಿಡಿದಿದ್ದು ಕೂಡ ಸ್ಟಾರ್ ಹೀರೋವನ್ನೇ.

ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ ಮದುವೆಯಾದ ಮೇಘನಾ ರಾಜ್ ಅವರು ಅತಿ ಕಡಿಮೆ ಸಮಯದಲ್ಲಿ ತಮ್ಮ ದಾಂಪತ್ಯ ಜೀವನದ ಆನಂದವನ್ನು ಕಳೆದುಕೊಂಡರು. ಅನಿರೀಕ್ಷಿತವಾಗಿ ಅವರ ಜೀವನದಲ್ಲಿ ನಡೆದ ಆ ದುರ್ಘಟನೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಅವರಿಗೆ ಅವರ ಮಗನೇ ಈಗ ಬದುಕು ಭಾವನೆ ಮತ್ತು ಭರವಸೆ ಆಗಿದ್ದಾರೆ.

ಅರ್ಜುನ್ ಸರ್ಜಾ ಕುಟುಂಬದ ಕುಡಿ ಆಗಿದ್ದ ಚಿರಂಜೀವಿ ಸರ್ಜಾ ಅವರೇ ಮೇಘನ ಮಗನಾಗಿ ಅಂದರೆ ರಾಯನ್ ಸರ್ಜಾ ಆಗಿ ಮತ್ತೆ ಹುಟ್ಟಿದ್ದಾರೆ ಎನ್ನುವುದು ಅವರ ಕುಟುಂಬದ ನಂಬಿಕೆ. ಚಿರಂಜೀವಿ ಸರ್ಜಾ ಅವರ ಕುಟುಂಬ ಸಹಾ ಕಲಾವಿದರ ಕುಟುಂಬ. ಶಕ್ತಿಪ್ರಸಾದ್, ಅರ್ಜುನ್ ಸರ್ಜಾ, ಧ್ರುವ ಸರ್ಜಾ, ಚಿರಂಜೀವಿ ಸರ್ಜಾ, ಐಶ್ವರ್ಯ ಸರ್ಜಾ, ಆಶಾ ಹೀಗೆ ಇವರೆಲ್ಲರೂ ಸಹ ಕನ್ನಡ ಸಿನಿಮಾ ರಂಗದ ಹೆಸರಾಂತ ನಾಯಕರುಗಳು ಮತ್ತು ನಾಯಕಿ ರಾಗಿ ಗುರುತಿಸಿಕೊಂಡಿದ್ದಾರೆ.

ಹೀಗಾಗಿ ಮೇಘಾನ ಆಗಲಿ ಅಥವಾ ಅವರ ಕುಟುಂಬದ ಯಾವುದೇ ಸದಸ್ಯರಾಗಲಿ ಮೀಡಿಯಾದ ಮುಂದೆ ಹೋದಾಗ ಮೊದಲಿಗೆ ಕೇಳುತ್ತಿದ್ದ ಪ್ರಶ್ನೆ ರಾಯನ್ ಸರ್ಜಾ ಕೂಡ ಸಿನಿಮಾಗಳಲ್ಲಿ ಅಭಿನಯಿಸುತ್ತಾರ ಎಂದು ಈ ಮೊದಲು ಮೇಘನಾ ರಾಜ್ ಅವರನ್ನು ಸಾಕಷ್ಟು ಬಾರಿ ಈ ಪ್ರಶ್ನೆಗಳನ್ನು ಕೇಳಲಾಗಿದೆ. ಆಗೆಲ್ಲಾ ಮೇಘ ನಾರಾಜ್ ಅವರು ನನ್ನ ಮಗ ಇನ್ನೂ ಚಿಕ್ಕವನು ಅವನು ಸೆಲೆಬ್ರಿಟಿ ಮಗ ಎನ್ನುವ ಕಾರಣಕ್ಕೆ ಅವನ ಜೀವನದ ಸಣ್ಣ ಸಣ್ಣ ಸಂಗತಿಗಳನ್ನು ಮಿಸ್ ಮಾಡಿಕೊಳ್ಳಬಾರದು.

ಒಬ್ಬ ಸಾಮಾನ್ಯ ಹುಡುಗನಂತೆ ಅವನು ಬೆಳೆಯಬೇಕು ಮತ್ತು ತನಗೆ ಬೇಕಾದ ವಿದ್ಯಾಭ್ಯಾಸವನ್ನು ಮೊದಲು ಪಡೆಯಬೇಕು ಆನಂತರ ಸಿನಿಮಾ ಆಗಲಿ ಅಥವಾ ಇನ್ಯಾವುದೇ ರಂಗದಲ್ಲಾಗಲಿ ಅವನು ತೊಡಗಿಕೊಳ್ಳಲಿ. ಅವನು ಯಾವುದನ್ನು ಆಯ್ದುಕೊಂಡರು ಸಹ ನಮ್ಮ ಸಪೋರ್ಟ್ ಅವನಿಗೆ ಇದ್ದೇ ಇರುತ್ತದೆ. ಈಗಾಗಲೇ ನಮ್ಮ ಕುಟುಂಬದ ಎಲ್ಲರೂ ಕಲಾವಿದರೆ ಆಗಿರುವುದರಿಂದ ಅವನು ಕೂಡ ಸಿನಿಮಾ ಆಯ್ದುಕೊಂಡರೂ ನಮ್ಮದೇನೂ ಅಡ್ಡಿಯಿಲ್ಲ ಎಂದಿದ್ದರು.

ಇದೀಗ ಸುಂದರ್ ರಾಜ್ ಅವರು ಮೊಮ್ಮಗನ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಸುನಾಮಿ ಕಿಟ್ಟಿ ಅವರ ಸಿನಿಮಾ ಇವೆಂಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇವರನ್ನು ಕೂಡ ಮೊಮ್ಮಗನ ಬಗ್ಗೆ ಪ್ರಶ್ನಿಸಲಾಗಿದೆ. ಆಗ ಅವರು ನಮ್ಮ ಕುಟುಂಬ ಹಾಗೂ ನನ್ನ ಮಗಳ ಕುಟುಂಬದ ಎಲ್ಲರೂ ಕಲಾವಿದರೇ ಆಗಿರುವುದರಿಂದ ನನ್ನ ಮೊಮ್ಮಗ ಕೂಡ ಕನ್ನಡ ಸಿನಿಮಾ ರಂಗದ ಸೂಪರ್ ಸ್ಟಾರ್ ಆಗಲಿದ್ದಾನೆ ಎಂದು ಮೊಮ್ಮಗನ ಮೇಲಿನ ಪ್ರೀತಿಯಿಂದ ಹೇಳಿದ್ದಾರೆ.

ಸದ್ಯಕ್ಕೆ ಸುಂದರ್ ರಾಜ್ ಅವರು ಮಾತನಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಕೆಲವು ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರೆ, ಇನ್ನು ಕೆಲವು ಅಭಿಮಾನಿಗಳು ಈಗಲೇ ಮಗುವಿನ ಬಗ್ಗೆ ಇಷ್ಟೊಂದು ಭರವಸೆ ಬೇಡ ಆತ ಮೊದಲು ವಿದ್ಯಾವಂತನಾಗಿ ಬೆಳೆದು ದೊಡ್ಡವನಾಗಲಿ. ಪ್ರತಿಭೆ ಮತ್ತು ಕಲೆ ಎಂಬುದು ಇದ್ದರೆ ಖಂಡಿತವಾಗಿಯೂ ಹೀರೋ ಆಗುತ್ತಾನೆ ಅಲ್ಲಿಯವರೆಗೂ ಪ್ರಚಾರ ಮಾಡುವುದು ಬೇಡ ಎಂದು ಹಿತ ಮಾತನಾಡಿದರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

 

ಮಾಲಾಶ್ರೀ ಮಗಳು ಅನನ್ಯ ತಮ್ಮ ಹೆಸರನ್ನು ರಾಧನಾ ಅಂತ ಬದಲಾಯಿಸಿದ್ದೇಕೆ ಗೊತ್ತಾ.? ‘ರಾ’ ಅನ್ನೋ ಅಕ್ಷರದಲ್ಲಿರುವ ಸೀಕ್ರೆಟ್ ಗೊತ್ತದ್ರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ.

ಕನಸಿನ ರಾಣಿ ಮಹಾಲಕ್ಷ್ಮಿ ಅವರ ಮಗಳು ಅನನ್ಯ ರಾಮ್ ಅವರು ದರ್ಶನ್ ಅವರ 56ನೇ ಸಿನಿಮಾಗೆ ನಾಯಕ ನಟಿಯಾಗಿ ಆಯ್ಕೆಯಾಗಿರುವ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ಇನ್ನು ಚಿತ್ರರಂಗಕ್ಕೆ ಕಾಲಿಟ್ಟಿರುವ ಅನನ್ಯ ಅವರು ಮೊದಲ ಸಿನಿಮಾದಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಹೌದು ಮಾಲಾಶ್ರೀ ಹಾಗು ನಿರ್ಮಾಪಕ ಕೋಟಿ ರಾಮ್ ಅವರ ಮಗಳು ಅನನ್ಯ ಅವರ ಹೆಸರನ್ನು ಆರಾಧನಾ ರಾಮ್ ಎಂದು ಬದಲಾಯಿಸಲಾಗಿದೆ.

ಅಷ್ಟಕ್ಕೂ ಈ ರೀತಿ ಬದಲಾಯಿಸಿದವರು ಏಕೆ ಎಂಬುದನ್ನು ನೋಡುವುದಾದರೆ. ರ ಎಂಬ ಅಕ್ಷರಕ್ಕೂ ಸಿನಿಮಾರಂಗಕ್ಕೆ ಬಹಳ ನಂಟಿದೆ ಅಂತ ಹೇಳಬಹುದು ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರಾ ಎಂಬ ಅಕ್ಷರದಿಂದ ಪ್ರಾರಂಭವಾದ ನಟಿಯರು ಹಿಟ್ ಆಗಿದ್ದಾರೆ‌. ಈ ಕಾರಣಕ್ಕಾಗಿ ಮಾಲಾಶ್ರೀ ಅವರ ಮಗಳ ಹೆಸರು ಕೂಡ ರಾಧನಾ ಎಂದು ಬದಲಾವಣೆ ಮಾಡಲಾಗಿದೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ರಾಕಿಂಗ್ ಸ್ಟಾರ್ ಯಶ್ ಅವರ ಹೆಂಡತಿಯ ಹೆಸರು ರಾಧಿಕಾ ಪಂಡಿತ್ ಇವರ ಹೆಸರು ರಾ ಇಂದ ಪ್ರಾರಂಭವಾಗಿದೆ. ಇವರು ಕೂಡ ಸಿನಿಮಾ ರಂಗದಲ್ಲಿ ಬಹಳಷ್ಟು ಯಶಸ್ಸನ್ನು ಸಾಧಿಸಿದ್ದಾರೆ ಇನ್ನು ಬುಲ್ ಬುಲ್ ಸಿನಿಮಾದ ಮೂಲಕ ನಾಯಕ ನಟಿಯಾಗಿ ಪಾದರ್ಪಣೆ ಮಾಡಿದ ರಚಿತಾ ರಾಮ್ ಅವರ ಮೊದಲ ಹೆಸರು ಬಿಂದಿಯಾ ರಾಮ್ ಚಿತ್ರರಂಗಕ್ಕೆ ಬಂದ ನಂತರ ರಚಿತಾ ರಾಮ್ ಎಂದು ಹೆಸರಿಟ್ಟುಕೊಂಡರು.

ಇಲ್ಲೂ ಕೂಡ ರ ಎಂಬ ಅದೃಷ್ಟವನ್ನು ಕೊಟ್ಟಿದೆ. ಇನ್ನು ಇದನ್ನು ಹೊರತು ಪಡಿಸಿದರೆ ನಟಿ ರಮ್ಯಾ, ರಕ್ಷಿತಾ, ರಾಧಿಕಾ ಕುಮಾರಸ್ವಾಮಿ ಹೀಗೆ ಸಾಲು ಸಾಲು ನಟಿಯರ ಹೆಸರು ರ ಎಂಬ ಅಕ್ಷರದಿಂದ ಪ್ರಾರಂಭವಾಗಿದೆ. ಇನ್ನು ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ರಶ್ಮಿಕ ಅವರ ಹೆಸರು ಕೂಡ ರ ಎಂಬ ಪದದಿಂದ ಪ್ರಾರಂಭವಾಗಿದೆ ಸದ್ಯಕ್ಕೆ ಇಡೀ ಭಾರತೀಯ ಚಿತ್ರರಂಗವನ್ನು ಈಕೆ ಆಳುತ್ತಿದ್ದಾರೆ.

ಇದೆಲ್ಲದರಿಂದಲೇ ತಿಳಿಯುತ್ತದೆ ರ ಎಂಬ ಅಕ್ಷರಕ್ಕೂ ಸಿನಿಮ ರಂಗಕ್ಕೂ ಅವಿನಭಾವನ ಸಂಬಂಧ ಇದೆ ಅಂತ‌. ಈ ಕಾರಣಕ್ಕಾಗಿ ಮಾಲಶ್ರೀ ಅವರು ತಮ್ಮ ಮಗಳ ಅದೃಷ್ಟವನ್ನು ಬದಲಾಯಿಸುವ ಸಲುವಾಗಿ ಅನನ್ಯ ಎಂಬ ಹೆಸರನ್ನು ಬದಲಾಯಿಸಿ ಆ ಜಾಗಕ್ಕೆ ರಾಧನಾ ಎಂಬ ಹೆಸರನ್ನು ನಾಮಕರಣ ಮಾಡಿದ್ದಾರೆ. ಇನ್ನು ಮಾಲಾಶ್ರೀ ಹಾಗೂ ರಾಮು ಅವರು ತಮ್ಮ ಮಗಳನ್ನು ಚಿತ್ರರಂಗಕ್ಕೆ ಕರೆತರುವ ಮುನ್ನವೇ ಹೆಸರನ್ನು ಬದಲಾಯಿಸಬೇಕು ಎಂದು ನಿರ್ಧಾರ ಮಾಡಿದ್ದರಂತೆ.

ಆದರೆ ಕೋವಿಡ್ ಸಮಯದಲ್ಲಿ ರಾಮು ಅವರು ಇಹಲೋಕವನ್ನು ತ್ಯಜಿಸಿದರು ಈ ಕಾರಣಕ್ಕಾಗಿ ಹೆಸರನ್ನು ಬದಲಾವಣೆ ಮಾಡುವ ಕೆಲಸ ಅರ್ಧಕ್ಕೆ ನಿಂತಿತು. ಇದೇ ಸಮಯದಲ್ಲಿ ದರ್ಶನ ಅವರ ಹೊಸ ಸಿನಿಮಾಗೆ ನಾಯಕ ನಟಿಯಾಗಿ ಪಾದರ್ಪಣೆ ಮಾಡಿದ ಬೆನ್ನೆಲೆ ಈ ಸಿನಿಮಾದಲ್ಲಿ ಅಭಿನಯ ಮಾಡುವುದಕ್ಕಿಂತ ಮುಂಚೆ ಈಕೆಯ ಹೆಸರನ್ನು ಬದಲಾವಣೆ ಮಾಡಬೇಕು ಎಂದು ನಿರ್ಧರಿಸಿ ರಾಧನಾ ರಾಮ್ ಎಂದು ಹೆಸರನ್ನು ಇಟ್ಟಿದ್ದಾರೆ.

ಮಾಲಾಶ್ರೀ ಮಗಳು ಅಭಿನಯ ಮಾಡುವ ಮೊದಲ ಸಿನಿಮಾ ಹಿಟ್ ಆಗುತ್ತದೆ ಎಂಬುದು ಎಲ್ಲರ ಕಲ್ಪನೆಯಾಗಿದೆ ಏಕೆಂದರೆ ರ ಹೆಸರಿನಂದ ಪ್ರಾರಂಭವಾದ ಎಲ್ಲಾ ನಟಿಯರ ಸಿನಿಮಾ ಈಗಾಗಲೇ ಬಾಕ್ಸಾಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದ್ದು ಉತ್ತಮ ಹೆಸರನ್ನು ಕೂಡ ಪಡೆದುಕೊಂಡಿದೆ ಹಾಗಾಗಿ ಮಾಲಾಶ್ರೀ ಮಗಳ ಅದೃಷ್ಟವೂ ಕೂಡ ರ ಎಂಬ ಅಕ್ಷರದಿಂದ ಬದಲಾವಣೆಯಾಗುತ್ತದೆ ಎಂಬುದು ಕೆಲವರ ಅಭಿಪ್ರಾಯವಾಗಿದೆ‌.

ಇನ್ನು ಕೆಲವು ನೆಟ್ಟಿಗರು ಹೆಸರಿನಲ್ಲಿ ಏನಿಲ್ಲ ಪ್ರತಿಭೆ ಮತ್ತು ಕಲೆ ಇದ್ದರೆ ಸಾಕು ಚಿತ್ರರಂಗವನ್ನು ಆಳಬಹುದು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ರ ಎಂಬ ಅಕ್ಷರದಲ್ಲಿ ಸಾಕಷ್ಟು ಸೀಕ್ರೆಟ್ ಇದೆ ಎಂಬುದು ಮಾತ್ರ ಅರ್ಥವಾಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ.

ದರ್ಶನ್ ಅಭಿಮಾನಿಗಳಿಂದಲೇ ಕ್ರಾಂತಿ ಸಿನಿಮಾದ ಬಾಯ್ಕಟ್ ಅಭಿಯಾನ ಪ್ರಾರಂಭವಾಗಿದೆ ಯಾಕೆ ಗೊತ್ತಾ.? ದರ್ಶನ್ ಮಾಡಿದ ತಪ್ಪಾದರೂ ಏನು ನೋಡಿ.!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಈಗಾಗಲೇ ಬಿಡುಗಡೆಗೆ ಸಜ್ಜಾಗಿದೆ ಚಿತ್ರೀಕರಣ ಕಂಪ್ಲೀಟ್ ಆಗಿದ್ದು ಡಬ್ಬಿಂಗ್ ಕೆಲಸವೂ ಕೂಡ ಪೂರ್ಣಗೊಂಡಿದೆ. ಕಳೆದ ಒಂದು ವಾರದಿಂದ ದರ್ಶನ್ ಹಾಗೂ ಕ್ರಾಂತಿ ಸಿನಿಮಾ ಚಿತ್ರತಂಡ ಎಲ್ಲಾ ಕಡೆಯಲ್ಲೂ ಕೂಡ ಭರ್ಜರಿಯಾಗಿ ಈ ಸಿನಿಮಾದ ಪ್ರಮೋಷನ್ ಕಾರ್ಯವನ್ನು ಮಾಡುತ್ತಿದೆ.

ಎಲ್ಲವೂ ಅಂದುಕೊಂಡ ಮಾದರಿಯಲ್ಲೇ ನಡೆಯುತ್ತಿದೆ ಹಾಗಾಗಿ ಈ ಸಿನಿಮಾವನ್ನು ಜನವರಿ 26ನೇ ತಾರೀಕು ಅಂದರೆ ಗಣರಾಜ್ಯೋತ್ಸವದ ದಿನದಂದೇ ಬಿಡುಗಡೆ ಮಾಡಬೇಕು ಎಂದು ಚಿತ್ರತಂಡ ನಿರ್ಧರಿಸಿದೆ. ಇನ್ನು ಕಳೆದ ಎರಡು ವರ್ಷಗಳಿಂದ ದರ್ಶನ್ ಅಭಿನಯದ ಯಾವ ಸಿನಿಮಾ ಕೂಡ ರಿಲೀಸ್ ಆಗಿರಲಿಲ್ಲ. ಹಾಗಾಗಿ ದರ್ಶನ್ ಅಭಿಮಾನಿಗಳಿಗೆ ಕ್ರಾಂತಿ ಸಿನಿಮಾದ ಬಿಡುಗಡೆ ಒಂದು ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡಿದೆ.

ತಮ್ಮ ನೆಚ್ಚಿನ ನಾಯಕ ನಟನನ್ನು ತೆರೆಯ ಮೇಲೆ ನೋಡಲು ದರ್ಶನ್ ಅಭಿಮಾನಿಗಳು ಕಾತುರದಿಂದ ಕಾದಿದ್ದರು ಆದರೆ ಇದೀಗ ಕ್ರಾಂತಿ ಸಿನಿಮಾಗೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ. ಹೌದು ಅದೇನೆಂದರೆ ದರ್ಶನ್ ಅಭಿಮಾನಿಗಳಿಂದಲೇ ಕ್ರಾಂತಿ ಸಿನಿಮಾದ ಅಭಿಯಾನ ಪ್ರಾರಂಭವಾಗಿದೆ. ಈಗಾಗಲೇ ದರ್ಶನ್ ಅವರನ್ನು ಮಾಧ್ಯಮದಿಂದ ಬ್ಯಾನ್ ಮಾಡಿರುವ ವಿಚಾರ ನಿಮಗೆ ತಿಳಿದೇ ಇದೆ ಕಳೆದ ಎರಡು ವರ್ಷಗಳಿಂದಲೂ ಕೂಡ ದರ್ಶನ್ ಅವರನ್ನು ಮಾಧ್ಯಮದಿಂದ ಬ್ಯಾನ್ ಮಾಡಲಾಗಿದೆ.

ಹಾಗಾಗಿ ದರ್ಶನ್ ಗೆ ಸಂಬಂಧಪಟ್ಟಂತಹ ಖಾಸಗಿ ವಿಚಾರ ಆಗಿರಬಹುದು ಅಥವಾ ವೈಯಕ್ತಿಕ ವಿಚಾರ ಆಗಿರಬಹುದು ಯಾವುದನ್ನು ಕೂಡ ಮಾಧ್ಯಮಗಳಲ್ಲಿ ಪ್ರಸಾರ ಮಾಡುತ್ತಿಲ್ಲ. ಕ್ರಾಂತಿ ಸಿನಿಮಾದ ವಿಚಾರವನ್ನು ಕೂಡ ಮಾಧ್ಯಮದಲ್ಲಿ ಕೇಳುತ್ತಿಲ್ಲ ಇದರಿಂದ ಬಹಳಷ್ಟು ಅಭಿಮಾನಿಗಳು ಈ ಸಿನಿಮಾ ಓಡುತ್ತಾ ಅಥವಾ ಇಲ್ಲವಾ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದರು. ಇದರ ನಡುವೆಯೇ ಇದೀಗ ಬಾಯ್ಕಟ್ ಅಭಿಯಾನ ಕೂಡ ಪ್ರಾರಂಭವಾಗಿರುವುದು ದರ್ಶನ್ ಗೆ ಅತಿ ದೊಡ್ಡ ತಲೆನೋವು ಅಂತಾನೇ ಹೇಳಬಹುದು.

ಅಷ್ಟಕ್ಕೂ ದರ್ಶನ್ ಸಿನಿಮಾವನ್ನು ಯಾಕೆ ಬಾಯ್ಕಟ್ ಮಾಡುತ್ತಿದ್ದಾರೆ ಎಂಬುದನ್ನು ನೋಡುವುದಾದರೆ ಕಳೆದ ಗಣೇಶ ಚತುರ್ಥಿಯಲ್ಲಿ ಶಾಸಕ ಜಮೀರ್ ಅಹಮದ್ ಬೆಂಗಳೂರಿನ ಈದ್ಗ ಮೈದಾನದಲ್ಲಿ ಗಣೇಶ ಹಬ್ಬವನ್ನು ಆಚರಣೆ ಮಾಡಬಾರದು, ಇದು ನಮ್ಮ ಸಮುದಾಯಕ್ಕೆ ಸೇರಿದ ಮೈದಾನ ನಾವು ಮಾತ್ರ ನಮಾಜ್ ಮಾಡಬೇಕು ಎಂದು ತಕರಾರು ತೆಗೆದು ಹೈಕೋರ್ಟ್ ಮೆಟ್ಟಿಲೇರಿ, ಇಲ್ಲಿ ಗಣೇಶ ಉತ್ಸವವನ್ನು ನಡೆಸಬಾರದು ಎಂದು ತಕರಾರು ಅರ್ಜಿ ಹಾಕಿದ್ದರು.

ಆದರೂ ಕೂಡ ಹಿಂದು ಪರ ಹೋರಾಟಗಾರರು ನಾವು ಇಲ್ಲಿ ಹಬ್ಬವನ್ನು ಮಾಡೇ ಮಾಡುತ್ತೇವೆ ಎಂದು ತಾವು ಕೂಡ ಕೋರ್ಟ್ ನಲ್ಲಿ ಕೇಸ್ ಹಾಕಿ ತಮ್ಮ ಪರವಾಗಿ ಜಯವನ್ನು ಗಳಿಸಿಕೊಳ್ಳುತ್ತಾರೆ. ತದನಂತರ ಗಣೇಶ್ ಉತ್ಸವವನ್ನು ಅಲ್ಲಿ ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ ಜಮೀರ್ ಮಾಡಿದ ಈ ಹೀನ ಕೃತ್ಯದಿಂದಾಗಿ ಹಿಂದುಗಳ ಕೆಂಗಣ್ಣಿಗೆ ಗುರಿಯಾದರು ಅಷ್ಟೇ ಅಲ್ಲದೆ ಜಮೀರ್ ಮೇಲೆ ಸಾಕಷ್ಟು ಕೋಪ ಕೂಡ ಮಾಡಿಕೊಂಡಿದ್ದರು.

ತದನಂತರ ಜಮೀರ್ ಗೆ ಬುದ್ಧಿ ಕಲಿಸಬೇಕು ಎಂದು ಅಂದುಕೊಂಡರು ಅದರಂತೆ ಜಮೀರ್ ಮಗ ಝೈದ್ ಖಾನ್ ಬನಾರಸ್ ಸಿನಿಮಾವನ್ನು ಬಾಯ್ಕಟ್ ಮಾಡಬೇಕು ಎಂದು ಅಭಿಯಾನ ಪ್ರಾರಂಭ ಮಾಡಿದರು. ಇದರ ನಡುವೆಯೇ ದರ್ಶನ್ ಅವರು ಜಮೀರ್ ಖಾನ್ ಮಗ ಝೈದ್ ಖಾನ್ ಅಭಿನಯದ ಬನಾರ ಸಿನಿಮಾದ ಪ್ರಮೋಷನ್ ಗೆ ತೆರಳಿದ್ದರು. ಅಷ್ಟೇ ಅಲ್ಲದೆ ಈ ಸಿನಿಮಾದಲ್ಲಿಯೂ ಕೂಡ ಅಭಿನಯ ಮಾಡಿದ್ದಾರೆ ಒಟ್ಟಾರೆಯಾಗಿ ಹೇಳುವುದಾದರೆ ಬನಾರಸ್ ಸಿನಿಮಾಗೆ ಬೆನ್ನೆಲುಬಾಗಿ ನಿಂತರು ಇವರ ಜೊತೆ ಕೂಡ ಬಹಳ ಆತ್ಮೀಯರಾಗಿದ್ದಾರೆ.

 

ಹಾಗಾಗಿ ಕೆಲವು ಹಿಂದೂ ಪರ ಹೋರಾಟಗಾರರು ಮತ್ತು ದರ್ಶನ್ ಅಭಿಮಾನಿಗಳೆ ನನ್ನ ಧರ್ಮಕ್ಕೆ ಮತ್ತು ನನ್ನ ಸಂಸ್ಕೃತಿಗೆ ಅವಮಾನ ಮಾಡಿದ ಜಮೀರ್ ಮಗನ ಚಿತ್ರತಂಡಕ್ಕೆ ನೀವು ಸಪೋರ್ಟ್ ಮಾಡಿದ್ದಕ್ಕಾಗಿ ನಾನು ನಿಮ್ಮ ಅಪ್ಪಟ ಅಭಿಮಾನಿ ಆಗಿದ್ದರೂ ಕೂಡ ನಿಮ್ಮ ಸಿನಿಮಾವನ್ನು ನೋಡುವುದಿಲ್ಲ ಬಹಿಷ್ಕಾರ ಮಾಡುತ್ತೇನೆ. ಬಾಯ್ಕಟ್ ಮಾಡುತ್ತೇನೆ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕ್ರಾಂತಿ ಸಿನಿಮಾದ ವಿರುದ್ಧ ಪೋಸ್ಟರ್ ಹಾಕಿಕೊಳ್ಳುತ್ತಿದ್ದಾರೆ ಇದು ನಿಜಕ್ಕೂ ಕೂಡ ಆಘತಕಾರಿ ವಿಚಾರವೇ.

ಏಕೆಂದರೆ ಬೇರೆ ನಟರ ಫ್ಯಾನ್ಸ್ಗಳು ಈ ರೀತಿ ಮಾಡಿದ್ದರೆ ಒಂದು ರೀತಿಯಲ್ಲಿ ನಂಬಬಹುದಿತ್ತು ಆದರೆ ಅಪ್ಪಟ ದರ್ಶನ್ ಅಭಿಮಾನಿಗಳೆ ಇದೀಗ ದರ್ಶನ್ ವಿರುದ್ಧ ತಿರುಗಿ ಬಿದ್ದಿರುವುದು ನಿಜಕ್ಕೂ ಕೂಡ ವಿಷಾದಕಾರಿ ವಿಚಾರವೇ. ಒಂದು ಕಡೆ ಮಾಧ್ಯಮದವರು ಬ್ಯಾನ್ ಮಾಡಿದ್ದಾರೆ ಮತ್ತೊಂದು ಕಡೆ ಅಭಿಮಾನಿಗಳು ಕ್ರಾಂತಿ ಸಿನಿಮಾವನ್ನು ಬಹಿಷ್ಕಾರ ಮಾಡುತ್ತಿದ್ದಾರೆ. ಜಮೀರ್ ಮಗನ ಸಿನಿಮಾಗೆ ಸಪೋರ್ಟ್ ಮಾಡಲು ಹೋಗಿ ಈಗ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದಾರೆ

ಈ ಎರಡರ ನಡುವೆಯೂ ಹೋರಾಟ ಮಾಡಿ ದರ್ಶನ್ ಅವರು ಯಾವ ರೀತಿ ಕ್ರಾಂತಿ ಸಿನಿಮಾವನ್ನು ಬಿಡುಗಡೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ಸಿನಿಮಾ ಗೆಲ್ಲುತ್ತದೆಯೋ ಅಥವಾ ಇಲ್ಲವೋ ಎಂಬುದೆ ಒಂದು ದೊಡ್ಡ ಯಕ್ಷ ಪ್ರಶ್ನೆಯಾಗಿದೆ. ನಿಮ್ಮ ಪ್ರಕಾರ ದರ್ಶನ್ ಸಿನಿಮಾ ಬಾಯ್ಕಾಟ್ ಮಾಡುವುದು ಒಳಿತ ಅಥವಾ ಸಪೋರ್ಟ್ ಮಾಡುವುದು ಒಳಿತ ಎಂಬುದನ್ನು ತಪ್ಪದೇ ಕಮೆಂಟ್ ಮಾಡಿ.

ಆಂಕರ್ ಅನುಶ್ರೀ ಮಾಡಿದ ಭರ್ಜರಿ ಡ್ಯಾನ್ಸ್ ಇಲ್ಲಿದೆ ನೋಡಿ.! ಚಿಂದಿ ವಿಡಿಯೋ ನೋಡಿ

ರಿಯಾಲಿಟಿ ಶೋಗಳಾಗಿರಲಿ, ಅವಾರ್ಡ್ ಕಾರ್ಯಕ್ರಮಗಳಾಗಿರಲಿ ಅಥವಾ ಯಾವುದೇ ಅದ್ದೂರಿ ಕಾರ್ಯಕ್ರಮಗಳಾಗಿರಲಿ ಅಲ್ಲಿ ನಿರೂಪಕರು ಮುಖ್ಯ. ಕಾರ್ಯಕ್ರಮ ಆರಂಭವಾಗುವ ಮೊದಲು ಅದು ಏನು, ಹೇಗೆ ಎಂಬ ಸಂಕ್ಷಿಪ್ತ ಮಾಹಿತಿಯನ್ನು ಪ್ರೇಕ್ಷಕರಿಗೆ ತಿಳಿಸುವುದೇ ಇದೇ ನಿರೂಪಕರು. ಯಾವುದೇ ಕಾರ್ಯಕ್ರಮವಾದರೂ ನಿರೂಪಕರು ಇಲ್ಲದೆ ಶೋಭೆ ಇಲ್ಲ. ಖಾಸಗಿ ವಾಹಿನಿಯಲ್ಲಿ ಟೆಲಿ ಅಂತ್ಯಾಕ್ಷರಿ ಎಂಬ ಕಾರ್ಯಕ್ರಮದ ಮೂಲಕ ಟಿವಿ ಲೋಕಕ್ಕೆ ಕಾಲಿಟ್ಟ ಕರಾವಳಿ ಕುವರಿಯನ್ನು ಜನ ಗುರುತಿಸಿದ್ದು ಕಸ್ತೂರಿ ವಾಹಿನಿಯ “ಡಿಮ್ಯಾಂಡಪ್ಪೊ ಡಿಮ್ಯಾಂಡೋ” ಕಾರ್ಯಕ್ರಮದ ಮೂಲಕ.

ಮುಂದೆ ಕಾಮಿಡಿ ಕಿಲಾಡಿಗಳು, ಟ್ವೆಂಟಿ ಟ್ವೆಂಟಿ ಕಾಮಿಡಿ ಕಪ್, ಕುಣಿಯೋಣು ಬಾರಾ, ನಮಸ್ತೆ ಕಸ್ತೂರಿ, ಸ್ಟಾರ್ ಲೈವ್, ರೀಲ್ ಸುದ್ದಿ, ಸೂಪರ್ ಸೀಸನ್ 1 ಮತ್ತು 2, ಚಿನ್ನದ ಬೇಟೆ, ಸ್ವಲ್ಪ ಅಡೆಸ್ಟ್ ಮಾಡ್ಕೊಳ್ಳಿ, ಸರಿಗಮಪ ಸಂಗೀತ ಕಾರ್ಯಕ್ರಮ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮಗಳ ಜೊತೆ ಸಾಕಷ್ಟು ಕಾರ್ಯಕ್ರಮಗಳನ್ನು ಅನುಶ್ರೀ ನಿರೂಪಣೆ ಮಾಡಿದ್ದಾರೆ. ಈ ಮೂಲಕ ತಾವು ಮಾಡಿರುವ ಸಾಧನೆಗೆ ಉತ್ತಮ ನಿರೂಪಕಿ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಅನುಶ್ರೀ ಅವರು ಬೆಂಕಿಪಟ್ಟಣ, ರಿಂಗ್ ಮಾಸ್ಟರ್, ಮಾದ ಮತ್ತು ಮಾನಸಿ, ಉಪ್ಪು ಹುಳಿ ಕಾರ ಸೇರಿದಂತೆ ಹಲವು ಸಿನಿಮಾಗಳಲ್ಲಿಯೂ ಸಹ ನಟಿಸಿದ್ದಾರೆ. ಇವರು ಆಂಕರ್ ಆಗಿ ತಮ್ಮ ಮಾತಿನ ಶೈಲಿಯಿಂದ ಎಲ್ಲಾ ಪ್ರೇಕ್ಷಕರನ್ನು ಆಕರ್ಷಿಸಿ ಬಹಳ ಸೊಗಸಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ತಮ್ಮ ಪ್ರತಿಭೆಯನ್ನು ನಂಬಿ ಬೆಂಗಳೂರಿಗೆ ಬಂದ ಅನುಶ್ರೀ ಈ ಹಂತಕ್ಕೆ ಬೆಳೆದಿದ್ದಾರೆ ಅಂದರೆ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ.

ಅನುಶ್ರಿ ಅವರ ಛಲ ಹಾಗೂ ಅವರ ಧೈರ್ಯ ಮೆಚ್ಚುವಂತಹದ್ದು. ಈಗಾಗಲೇ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಹೆಚ್ಚು ಟ್ರೊಲ್ ಆಗಿದ್ದರು, ಸದ್ಯ ಅನುಶ್ರೀ ಅವರು ಮದುವೆಯ ಬಗ್ಗೆ ಯಾವುದೇ ತರಹದ ಸುಳಿವು ನೀಡಿಲ್ಲ ಎನ್ನುವುದು ನಿಜ. ಕನ್ನಡ ನಿರೂಪಕರಲ್ಲಿ ಹೆಚ್ಚು ಸಂಭಾವನೆಯನ್ನು ಪಡೆಯುತ್ತಿರುವ ನಿರೂಪಕಿ ಅನು ಶ್ರೀ ಆಗಿದ್ದಾರೆ.

ಇನ್ನು ಅನುಶ್ರೀ ಅವರು ಮಾತಿನಲ್ಲು ಅಲ್ಲದೆ ಕೂಡ ನೃತ್ಯದಲ್ಲೂ ಸೈ ಎನಿಸಿಕೊಂಡಿದ್ದಾರೆ ಇದಕ್ಕೆ ಉದಾಹರಣೆ ಕುಣಿಯೋಣ ಬಾರ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಅನುರವರು ನೃತ್ಯವನ್ನು ಅದ್ಭುತವಾಗಿ ಮಾಡಿ ಜನಮನ್ನಣೆಯನ್ನು ಪಡೆದುಕೊಂಡಿದ್ದಾರೆ. ಈ ಹಿಂದೆ 2020ರಲ್ಲಿ ಕಸ್ತೂರಿ ವಾಹಿನಿಯಲ್ಲಿ ಚಿನ್ನದ ಬೇಟೆ ಎನ್ನುವ ಒಂದು ರಿಯಾಲಿಟಿ ಶೋ ಗೆ ಅನುರವರು ಆಂಕರ್ ಆಗಿ ಆಯ್ಕೆ ಆಗಿರುತ್ತಾರೆ.

ಚಿನ್ನದ ಬೇಟೆ ಒಂದು ಆಟದ ಪ್ರದರ್ಶನವಾಗಿದ್ದು, ಪ್ರದರ್ಶನದಲ್ಲಿ ವಿವಿಧ ಮಹಿಳಾ ಭಾವವರು ಭಾಗವಹಿಸುತ್ತಾರೆ. ವಿವಿಧ ರೀತಿಯ ಆಟಗಳನ್ನು ಆಡುವ ಮೂಲಕ ಮತ್ತು ಕಾರ್ಯವನ್ನು ಪೂರ್ಣಗೊಳಿಸುವ ಮೂಲಕ ಅವರು ಪ್ರದರ್ಶನದಲ್ಲಿ ನಿಜವಾದ ಚಿನ್ನವನ್ನು ಗೆಲ್ಲಬಹುದು. ಇದು ಎರಡು ಸೀಸನ್ 1 ಮತ್ತು 2 ಅನ್ನು ಹೊಂದಿತ್ತು. ಸೀಸನ್ 2 ಅನ್ನು ಅನುಶ್ರೀ ಅವರು ಹೋಸ್ಟ್ ಮಾಡಿದರು. ಇದು ಫೆಬ್ರವರಿ 11 ರಂದು ಕಸ್ತೂರಿ ಟಿವಿಯಲ್ಲಿ ಪ್ರಥಮ ಪ್ರದರ್ಶನಗೊಂಡಿತು.

2020 ರಲ್ಲಿ ಇದನ್ನು ಶ್ರೀ ಈ ಕಾರ್ಯಕ್ರಮವ ಸ್ಟಾರ್ ಗೋಲ್ಡ್ ಕಂಪನಿ ಪ್ರಾಯೋಜಿಸಿದೆ. ಈ ಕಾರ್ಯಕ್ರಮವು ಮಹಿಳಾ ಅಭಿಮಾನಿಗಳನ್ನು ಹೆಚ್ಚಾಗಿ ಹೊಂದಿತ್ತು, ಜೊತೆಗೆ ಈಗಲೂ ಈ ಕಾರ್ಯಕ್ರಮವು ಮುಂದುವರೆಯಲಿ ಎಂಬುವುದು ಎಷ್ಟೋ ಮಹಿಳಾ ಅಭಿಮಾನಿಗಳ ಆಶಯವಾಗಿದೆ. ಸದ್ಯ ಈ ಕಾರ್ಯಕ್ರಮದಲ್ಲಿ ಅನುಶ್ರೀ ಅವರು ತಮ್ಮ ನೃತ್ಯದಿಂದ ಹೆಚ್ಚು ಕಲಾವಿದರನ್ನು ಆಕರ್ಷಿಸಿದರು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲಾಗಿರುವುದು ವಿಶೇಷವಾಗಿದೆ.

ಅಭಿಷೇಕ್ ಅಂಬರೀಶ್ ಗೆ ಜೊತೆಯಾದ ಸಪ್ತಮಿ ಗೌಡ. ಇಡಿ ರಾಜ್ಯವೇ ಖುಷಿ ಪಡುವ ವಿಚಾರ ಹಂಚಿಕೊಂಡಿದ್ದಾರೆ.

ಕಾಂತರಾ ಸಿನಿಮಾದ ಸಿಂಗಾರ ಸಿರಿ ಸಪ್ತಮಿ ಗೌಡ ಅವರು ಈ ಸಿನಿಮಾದಲ್ಲಿ ನಿಭಾಯಿಸಿದ ಲೀಲಾ ಪಾತ್ರದಿಂದ ಸ್ಯಾಂಡಲ್ ವುಡ್ ಅಲ್ಲಿ ಮಾತ್ರವಲ್ಲದೆ ಬೇರೆ ಭಾಷೆಗಳಿಂದ ಕೂಡ ಹಲವು ಆಫರ್ ಗಳನ್ನು ಪಡೆಯುತ್ತಿದ್ದಾರೆ. ಕಾಂತಾರ ಸಿನಿಮಾ ಪಾನ್ ಇಂಡಿಯಾ ಸಿನಿಮಾ ಆಗಿ ದೇಶದಾದ್ಯಂತ ಅಬ್ಬರಿಸುತ್ತಿರುವ ಕಾರಣ ಈ ಸಿನಿಮಾವನ್ನು ನೋಡಿದ ಎಲ್ಲಾ ಇಂಡಸ್ಟ್ರಿಯವರು ಕೂಡ ಸಪ್ತಮಿ ಗೌಡ ಅವರ ಟ್ಯಾಲೆಂಟ್ ಹಾಗೂ ಗ್ಲಾಮರ್ ಅನ್ನು ಗುರುತಿಸಿ ತಮ್ಮ ಭಾಷೆ ಸಿನಿಮಾಗಳು ನಟಿಸುವಂತೆ ಕೇಳುತ್ತಿದ್ದಾರೆ.

ಈ ಬಗ್ಗೆ ಸಪ್ತಮಿ ಗೌಡ ಅವರೇ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು. ಡಾಲಿ ಧನಂಜಯ್ ಅವರ ನಟನೆಯ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ಮಂದಿ ಸೀನನ ಹೆಂಡತಿ ಆಗಿ ಬಜಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಪ್ತಮಿ ಗೌಡ ಅವರು ಬೋಲ್ಡ್ ಆಗಿ ಬೀಪ್ ಸೌಂಡ್ ಹಾಕುವಂತಹ ಡೈಲಾಗ್ಗಳನ್ನು ಹೇಳಿ ಪ್ರೇಕ್ಷಕರ ಗಮನ ಸೆಳೆದಿದ್ದರು.

ಈಕೆಯೇ ಈಗ ಕಾಂತಾರ ಸಿನಿಮಾದ ಮುಗ್ಧ ಲೀಲಾ ಆಗಿ ಅಭಿನಯಿಸಿದ್ದು ಎಂದರೆ ಒಂದು ಕ್ಷಣ ನಂಬಲು ಅಸಾಧ್ಯ. ಅಷ್ಟು ಚೆನ್ನಾಗಿ ಪಾತ್ರಕ್ಕೆ ಹೊಂದಿಕೊಂಡು ತಾನೆ ಪಾತ್ರವಾಗುವ ಸಪ್ತಮಿ ಗೌಡ ಅವರ ಟ್ಯಾಲೆಂಟ್ ಮೆಚ್ಚಲೇಬೇಕು. ಕಾಂತರಾ ಸಿನಿಮಾದಲ್ಲಿ ಮೇಕಪ್ ಇಲ್ಲದೆ ಇದ್ದರೂ ಕೂಡ ಬಂಗಾರದಂತೆ ಹೊಳೆದ ಬಾಲೆ ಇವರು.

ಇದೀಗ ಇವರ ಟ್ಯಾಲೆಂಟಿಗೆ ತಕ್ಕ ಹಾಗೆ ಆಫರ್ ಗಳು ಬರುತ್ತಿದ್ದು ,ಸದ್ಯಕ್ಕೆ ಕನ್ನಡ ಚಿತ್ರರಂಗದ ಬಿಝಿಯೇಸ್ಟ್ ನಟಿ ಆಗುತ್ತಿದ್ದಾರೆ. ಕನ್ನಡದಲ್ಲಿ ಈಗಾಗಲೇ ಅನೇಕ ಅಭಿಮಾನಿಗಳನ್ನು ಗಳಿಸಿದ್ದಾರೆ ಸಪ್ತಮಿ ಗೌಡ ಅವರು.ಗಾಂಧಿನಗರದ ಮಾಹಿತಿಗಳ ಪ್ರಕಾರ ಕಾಂತಾರ ಸಿನಿಮಾ ಆದ ಬಳಿಕ ಲೀಲಾ ನಟಿಸುತ್ತಿರುವ ಮತ್ತೊಂದು ಕನ್ನಡ ಸಿನಿಮಾ ಕಾಳಿ ಆಗಿದ್ದು, ಈ ಸಿನಿಮಾದಲ್ಲಿ ಯಂಗ್ ರೆಬಲ್ ಸ್ಟಾರ್ ಅವರಿಗೆ ನಾಯಕಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿಗಳು ಹರಿದಾಡುತ್ತಿವೆ.

ಪೈಲ್ವಾನ್ ಇನ್ನು ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿರುವ ಕೃಷ್ಣ ಅವರು ಈ ಸಿನಿಮಾದ ನಿರ್ದೇಶಕರಾಗಿದ್ದು ಸಿನಿಮಾಗೆ ಅಭಿಷೇಕ್ ಅಂಬರೀಶ್ ಅವರು ನಾಯಕ ಎನ್ನುವುದನ್ನು ಈಗಾಗಲೇ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಆದರೆ ಎಲ್ಲೂ ಕೂಡ ಈ ಸಿನಿಮಾ ಗೆ ಸಪ್ತಮಿ ಗೌಡ ಅವರು ನಾಯಕಿ ಎನ್ನುವ ವಿಷಯವನ್ನು ಬಿಟ್ಟು ಕೊಟ್ಟಿಲ್ಲ.

ಸಪ್ತಮಿ ಗೌಡ ಅವರು ಕೂಡ ಅಭಿಷೇಕ್ ಅಂಬರೀಶ್ ಅವರಿಗೆ ನಾಯಕಿ ಆಗುತ್ತಿರುವ ವಿಷಯವನ್ನು ಎಲ್ಲೂ ಹೇಳದಿದ್ದರೂ ಕೂಡ ಈಗಾಗಲೇ ತಂಡ ಅವರನ್ನು ಭೇಟಿ ಆಗಿದೆ ಕಥೆಯನ್ನು ಹೇಳಲಾಗಿದೆ ಇದರಲ್ಲಿ ನಾಯಕಿ ಪಾತ್ರಕ್ಕೂ ಬಹಳ ಮಹತ್ವ ಇರುವ ಕಾರಣ ಅವರು ಸಹ ಇದಕ್ಕೆ ಸಮ್ಮತಿಸಿದ್ದಾರೆ ಎನ್ನುವ ಮಾಹಿತಿಗಳು ಕೇಳಿ ಬರುತ್ತಿವೆ.

ಕಾಳಿ ಎನ್ನುವುದು ಕಾವೇರಿ ಹೋರಾಟದ ಸಮಯದಲ್ಲಿ ನಡೆದ ಒಂದು ನೈಜ ಕಥೆ ಆಗಿದ್ದು ಆ ಕಥೆ ಎಳೆಯನ್ನು ಇಟ್ಟುಕೊಂಡು ಸಿನಿಮಾ ತಯಾರಿಸಲಾಗಿದೆಯಂತೆ. ಯಂಗ್ ರೆಬಲ್ ಸ್ಟಾರ್ ಅವರು ಬ್ಯಾಡ್ ಮ್ಯಾನರ್ಸ್ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು ಈ ಸಿನಿಮಾ ಮುಗಿದ ಬಳಿಕ ಕಾಳಿ ಸಿನಿಮಾದ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಿದ್ದಾರಂತೆ.

ಸದ್ಯಕ್ಕೆ ಸಿನಿ ರಚಿಕರು ಮಾತ್ರ ಮತ್ತೆ ಸಪ್ತಮಿ ಗೌಡ ಅವರನ್ನು ಹೊಸ ಅವತಾರದಲ್ಲಿ ತೆರೆ ಮೇಲೆ ಕಾಣಲು ಕಾಯುತ್ತಿದ್ದಾರೆ ಮತ್ತು ಕಾಳಿ ಸಿನಿಮಾದ ಬಗ್ಗೆ ಕೂಡ ಈಗಾಗಲೇ ಕನ್ನಡದಲ್ಲಿ ಬಹಳಷ್ಟು ನಿರೀಕ್ಷೆ ಉಂಟಾಗಿದ್ದು ಈ ಸಿನಿಮಾ ಕೂಡ ಸದ್ದು ಮಾಡುವ ಎಲ್ಲಾ ಲಕ್ಷಣಗಳು ಈಗಾಗಲೇ ಕಾಣುತ್ತಿವೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ನಟಿ ಅಮೂಲ್ಯ ಮಕ್ಕಳ ನಾಮಕರಣಕ್ಕೆ ಬಂದ ಡಿ ಬಾಸ್ ದರ್ಶನ್ ಅವಳಿ ಮಕ್ಕಳಿಗೆ ಕೊಟ್ಟ ಭರ್ಜರಿ ಉಡುಗೊರೆ ಏನು ಗೊತ್ತಾ.?

 

ಗೋಲ್ಡನ್ ಕ್ವೀನ್ ಅಮೂಲ್ಯ ಅವರು ಚಲನಚಿತ್ರ ಸಿನಿಮಾದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ನೆಲೆಯೂರಿದ್ದರು. ಆದರೆ ಇದಕ್ಕೂ ಮೊದಲು ಇವರು ಕಿರುತೆರೆಯ ಧಾರಾವಾಹಿಗಳಲ್ಲಿ ಮತ್ತು ಅನೇಕ ಕನ್ನಡ ಸಿನಿಮಾಗಳಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದಾರೆ. ದರ್ಶನ್ ಅವರ ಲಾಲಿ ಹಾಡು, ಸುದೀಪ್ ಅವರ ಚಂದು, ಮಹಾರಾಜ ಇನ್ನು ಮುಂತಾದ ಅನೇಕ ಸಿನಿಮಾಗಳಲ್ಲಿ ನಟಿ ಅಮೂಲ್ಯ ಅವರು ಬಾಲ ನಟಿಯಾಗಿ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ನಾಯಕ ನಟಿಯಾಗಿ ಚೆಲುವಿನ ಚಿತ್ತಾರ ಸಿನಿಮಾದಲ್ಲಿ ಕಾಣಿಸಿಕೊಂಡ ಮೇಲೆ ಈಕೆ ಯಶಸ್ಸಿನಲ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ. ಸತತವಾಗಿ ಈಕೆ ಕಾಣಿಸಿಕೊಂಡ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳೇ. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅಮೂಲ್ಯ ಅವರ ಕಾಂಬಿನೇಷನ್ ನಲ್ಲಿ ಚೆಲುವಿನ ಚಿತ್ತಾರ, ಶ್ರಾವಣಿ ಸುಬ್ರಹ್ಮಣ್ಯ, ಖುಷಿ ಖುಷಿಯಾಗಿ, ಮುಗುಳುನಗೆ ಸಿನಿಮಾಗಳು ಬಂದಿವೆ.

ಈ ನಾಲ್ಕು ಸಿನಿಮಾಗಳು ಕೂಡ ಬಾಕ್ಸ್ ಆಫೀಸ್ ಅಲ್ಲಿ ಒಳ್ಳೆ ಕಲೆಕ್ಷನ್ ಮಾಡಿದ್ದು ಚಂದನವನದ ಜನಪ್ರಿಯ ಜೋಡಿ ಆಗಿ ಇವರಿಬ್ಬರು ಹೆಸರುವಾಸಿಯಾಗಿದ್ದಾರೆ. ವೈಯಕ್ತಿಕವಾಗಿ ಕೂಡ ಇವರಿಬ್ಬರ ನಡೆದ ಉತ್ತಮ ಸ್ನೇಹವಿದ್ದು ಗೋಲ್ಡನ್ ಸ್ಟಾರ್ ಗಣೇಶ್ ಅವರೇ ಅಮೂಲ್ಯ ಅವರಿಗೆ ಹುಡುಗನನ್ನು ನೋಡಿ ಮದುವೆ ಮಾಡಿದ್ದರು.

ರಾಜರಾಜೇಶ್ವರಿ ನಗರ ಕ್ಷೇತ್ರದ ಕಾರ್ಪೊರೇಟರ್ ಆಗಿರುವ ಜಿಎಚ್ ರಾಮಚಂದ್ರ ಮಗನಾದ ಜಗದೀಶ್ ಆರ್ ಚಂದ್ರ ಅವರ ಜೊತೆ 2017ರಲ್ಲಿ ಅಮೂಲ್ಯ ಅವರ ವಿವಾಹವು ನಡೆಯಿತು. ತಮ್ಮ ವೃತ್ತಿ ಜೀವನದಲ್ಲಿ ಒಳ್ಳೊಳ್ಳೆ ಪ್ರಾಜೆಕ್ಟ್ ಮೂಲಕ ಗುರುತಿಸಿಕೊಳ್ಳುತ್ತಿದ್ದ ನಟಿ ಅಮೂಲ್ಯ ಅವರು ಅತಿ ಚಿಕ್ಕ ವಯಸ್ಸಿಗೆ ವೈವಾಹಿಕ ಜೀವನದ ಕಡೆ ಕೂಡ ಮುಖ ಮಾಡಿದರು.

ಈ ಮೂಲಕ ತಾನು ಸಿನಿಮಾಗಳಲ್ಲಿ ಮಾತ್ರ ಅಲ್ಲ ನಿಜ ಜೀವನವನ್ನು ಕೂಡ ಅಷ್ಟೇ ಅತ್ಯುತ್ತಮವಾಗಿ ಜವಾಬ್ದಾರಿಗಳನ್ನು ನಡೆಸಿಕೊಂಡು ಹೋಗುತ್ತೇನೆ ಎನ್ನುವುದನ್ನು ನಿರೂಪಿಸಿದ್ದರು. ಮದುವೆ ಆದ ಕೆಲವು ವರ್ಷಗಳಲ್ಲಿ ಈಡೀ ಕರ್ನಾಟಕದ ಖುಷಿಪಡುವ ಸುದ್ದಿ ನೀಡಿದ ಇವರು ಇದೇ ವರ್ಷ ಶಿವರಾತ್ರಿ ಹಬ್ಬದ ದಿನದಂದು ಅವಳಿಗಂಡು ಮಕ್ಕಳಿಗೆ ಜನ್ಮ ನೀಡಿದ್ದರು.

ಸಿನಿಮಾರಂಗದಿಂದ ಕೊಂಚ ಬ್ರೇಕ್ ತೆಗೆದುಕೊಂಡು ವೈಯಕ್ತಿಕ ಜೀವನದಲ್ಲಿ ಖುಷಿಯಾಗಿದ್ದ ಇವರು ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಬಹಳ ಆಕ್ಟಿವ್ ಆಗಿದ್ದರು. ರಾಜಕೀಯ ಸಂಬಂಧ ಪಟ್ಟ ಹಾಗೆ ಹಾಗೂ ತಮ್ಮ ಪರ್ಸನಲ್ ಲೈಫಿಗೆ ಸಂಬಂಧಪಟ್ಟ ಹಾಗೆ ಅಭಿಮಾನಿಗಳ ಜೊತೆ ಅನೇಕ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಮಕ್ಕಳಾದ ಮೇಲಂತೂ ಅವರಿಗಾಗಿ ಸಮಯ ಮೀಸಟ್ಟಿರುವ ಅಮೂಲ್ಯ ಅವರು ಇಬ್ಬರು ಮಕ್ಕಳವನ್ನು ಸುಧಾರಿಸುವಲ್ಲಿ ಸಾಕಾಗಿ ಹೋಗಿದ್ದಾರೆ.

ಈ ನಡುವೆ ಮಕ್ಕಳ ಜೊತೆ ಫೋಟೋಶೂಟ್ ಮಾಡಿಸಿ ಅದನ್ನು ಕೂಡ ಹಂಚಿಕೊಳ್ಳುತ್ತಿದ್ದಾರೆ. ಕಳೆದ ವಾರ ತಮ್ಮ ಅವಳಿ ಮಕ್ಕಳಿಗೆ ಅಥರ್ವ ಮತ್ತು ಆಧವ್ ಎಂದು ನಾಮಕರಣ ಮಾಡಿದ ಇವರು ಇಂದು ತಮ್ಮ ಚಿತ್ರರಂಗದ ಸ್ನೇಹಿತರಿಗಾಗಿ ಕಾರ್ಯಕ್ರಮ ಒಂದನ್ನು ಏರ್ಪಡಿಸಿದ್ದರು. ಈ ಕಾರ್ಯಕ್ರಮಕ್ಕೆ ಕಿರುತೆರೆಯ ಹಾಗೂ ಸಿನಿಮಾ ಇಂಡಸ್ಟ್ರಿಯ ಅನೇಕ ಗಣ್ಯರು ಬಂದು ಮಕ್ಕಳಿಗೆ ಹಾಗೂ ಅಮೂಲ್ಯ ದಂಪತಿಗೆ ಹರಸಿ ಹಾರೈಸಿದ್ದಾರೆ.

ಗೀತಾ ಧಾರಾವಾಹಿ ಖ್ಯಾತಿಯ ಭವ್ಯ ಗೌಡ, ಕನ್ನಡದ ಜನಪ್ರಿಯ ನಿರೂಪಕಿ ಚೈತ್ರ ವಾಸುದೇವನ್, ನಮ್ ಏರಿಯಾಲಿ ಒಂದಿನ ಸಿನಿಮಾ ಖ್ಯಾತಿಯ ನಟಿ ಮೇಘನಾ ಗಾವ್ಕರ್ ಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ಅಮೂಲ್ಯ ಅವರ ಕುಟುಂಬದ ಎಲ್ಲಾ ಕಾರ್ಯಕ್ರಮವನ್ನು ಮುಂದೆ ನಿಂತು ನಡೆಸಿಕೊಡುವ ಗೋಲ್ಡನ್ ದಂಪತಿಗಳೇ ಈ ಕಾರ್ಯಕ್ರಮದಲ್ಲೂ ಮಿಂಚುತ್ತಿದ್ದರು.

ಅಮೂಲ್ಯ ಅವರಿಗೆ ಬಹಳ ಆಪ್ತರಾಗಿರುವ ದರ್ಶನ್ ಅವರು ಸಹಾ ಬಂದು ಶುಭ ಹಾರೈಸಿರುವ ವಿಡಿಯೋಗಳು ವೈರಲ್ ಆಗುತ್ತಿವೆ. ಇನ್ನು ಅಮೂಲ್ಯ ಮಕ್ಕಳಿಗೆ ದರ್ಶನ್ ಅವರು ಭರ್ಜರಿ ಉಡುಗೊರೆಯನ್ನೇ ತಂದಿದ್ದಾರೆ. ಹೌದು ಅವಳಿ ಮಕ್ಕಳು ಇಬ್ಬರಿಗೂ ಕೂಡ ಚಿನ್ನದ ಸರವನ್ನು ಗಿಫ್ಟ್ ಆಗಿ ನೀಡಿದ್ದಾರೆ ಡಿ ಬಾಸ್ ಯಾವುದೇ ಕಾರ್ಯಕ್ರಮಕ್ಕೆ ಹೋದರು ಕೂಡ ಬರಿಗೈನಲ್ಲಿ ಹೋಗುವುದಿಲ್ಲ ಹಾಗಾಗಿ ಈ ಬಾರಿ ಮಕ್ಕಳಿಗಾಗಿ ಚಿನ್ನದ ಸರವನ್ನು ತೆಗೆದುಕೊಂಡು ಹೋಗಿದ್ದಾರೆ.