Home Blog Page 294

ರಚಿತಾ ರಾಮ್ ಜೊತೆ ರವಿಚಂದ್ರನ್ ಮಾಡಿದ ಮಸ್ತ್ ಡ್ಯಾನ್ಸ್ ಹೇಗಿದೆ ನೋಡಿ.

ಒಂದು ಕಾಲದಲ್ಲಿ ಪ್ರೇಮಲೋಕ ಎನ್ನುವ ಸಿನಿಮಾವು ಅದುವರೆಗಿನ ಸಿನಿಮಾ ಸಂಸ್ಕೃತಿಯನ್ನು ಕೊಂಚ ಮಾರ್ಪಡಿಸಿ ಮತ್ತೊಂದು ದಿಕ್ಕಿನ ಕಡೆ ನೋಡುವಂತೆ ಮಾಡಿತು. ಈ ಸಿನಿಮಾ ಒಂದು ಹೊಸ ಪರ್ವವನ್ನು ಕನ್ನಡ ಚಿತ್ರರಂಗದಲ್ಲಿ ಹುಟ್ಟು ಹಾಕಿತ್ತು ಎಂದು ಹೇಳಬಹುದು. ಇದಕ್ಕೆ ಕಾರಣ ಆ ಸಿನಿಮಾದ ನಿರ್ದೇಶಕ ನಿರ್ಮಾಪಕ ಮತ್ತು ನಟನು ಕೂಡ ಆದ ರವಿಚಂದ್ರನ್ ಅವರು. ಒಂದು ಕಾಲೇಜ್ ಲವ್ ಸ್ಟೋರಿಯನ್ನು ಸಿನಿಮಾ ಪೂರ್ತಿ ತಂದು ಕನ್ನಡಿಗರು ಸಿನಿಮಾ ತೆರೆಕಂಡು ಇಷ್ಟು ವರ್ಷಗಳಾದರೂ ಆ ಸಿನಿಮಾವನ್ನು ನೆನೆಯುವಂತೆ ಮಾಡಿದೆ ಎಂದರೆ ಇದು ನಿಜವಾದ ಸಾಧನೆ. ಇಂದಿಗೂ ಆ ಸಿನಿಮಾದ ಹಾಡುಗಳು ಮಾಡಿರುವ ಮೋಡಿ ಬಗ್ಗೆ ಎಲ್ಲರಿಗೂ ತಿಳಿದಿದೆ.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಇದಾದ ಬಳಿಕ ಅದೇ ರೀತಿ ಬಂದ ರಣಧೀರ ಅಂಜದಗಂಡು ಇತ್ಯಾದಿ ಸಿನಿಮಾಗಳು ಅದೇ ರೀತಿ ಇದ್ದವು. ಸಿನಿಮಾದಲ್ಲಿ ನಟಿಯರನ್ನು ತುಂಬಾ ವಿಶೇಷವಾಗಿ ತೋರಿಸಿರುವ ಹಾಗೂ ತನ್ನ ಸಿನಿಮಾಗಳಿಗೆ ಹೊಸ ಹೊಸ ಹೀರೋಯಿನ್ ಗಳನ್ನು ಬೇರೆ ಭಾಷೆಗಳಿಂದ ಪರಿಚಯಿಸಿರುವ ಖ್ಯಾತಿ ಹೆಚ್ಚಿನ ಮಟ್ಟದಲ್ಲಿ ರವಿಚಂದ್ರನ್ ಅವರಿಗೆ ಸಲ್ಲುತ್ತದೆ. ಈ ಸಂಸ್ಕೃತಿಯನ್ನು ಹುಟ್ಟು ಹಾಕಿದ್ದೆ ಅವರು ಅಲ್ಲಿಯ ತನಕ ಸಿನಿಮಾದಲ್ಲಿ ಹೀರೋಯಿನ್ ಪಾತ್ರಗಳಿಗೆ ಅಷ್ಟೊಂದು ಪ್ರೇಮ್ ಇರುತ್ತಿರಲಿಲ್ಲ ರವಿಚಂದ್ರನ್ ಅವರು ಹೆಣ್ಣಿನ ಸೌಂದರ್ಯವನ್ನು ಸಿನಿಮಾ ಮೇಲೆ ತಮ್ಮ ಕ್ಯಾಮೆರಾ ಕೈಚಳಕದಿಂದ ಸೆರೆ ಹಿಡಿದು ಕಲಾ ರಸಿಕರಿಗೆ ರಸದೌತಣ ನೀಡುತ್ತಿದ್ದರು.

ಹೀಗಾಗಿ ಆ ಸಮಯದ ಪ್ರತಿ ನಟಿಗೂ ಕೂಡ ಒಂದೇ ಒಂದು ಅವಕಾಶ ರವಿಚಂದ್ರನ್ ಅವರ ಸಿನಿಮಾದಲ್ಲಿ ನಟಿಸಲು ಸಿಕ್ಕರೆ ಸಾಕು ಎನ್ನುವ ಭಾವನೆ ಇತ್ತು. ಹೀಗಾಗಿ ರವಿಮಾಮ ಎಂದು ಕೂಡ ರಸಿಕನಾಗಿ ಪ್ರೇಮಿಗಳ ಪಾಲಿನ ರಣಧೀರನಾಗಿ ಮಹಿಳಾ ಪ್ರೇಕ್ಷಕರನ್ನು ತನ್ನಡೆಗೆ ಮೋಡಿ ಮಾಡಿ ಕರೆಯುವ ಕಿಂದರಜೋಗಿ ಆಗಿ ಎಂಗಳೆಯರ ಮನ ಕದ್ದ ಮಲ್ಲನಾಗಿ ಫೇಮಸ್ ಆಗಿದ್ದಾರೆ. ಈಗ ಹೆಚ್ಚು ಕಮ್ಮಿ 50 ದಾಟಿದ್ದರೂ ಕೂಡ ರವಿಚಂದ್ರನ್ ಅವರು ಯಂಗ್ ಹೀರೋ ಅಂತೆಯೇ ಕಾಣುತ್ತಾರೆ.

ಸದ್ಯಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ರಾಮಾ ಜೂನಿಯರ್ಸ್ ಎನ್ನುವ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗಿ ಆಗುತ್ತಿರುವ ಇವರು ಆ ಕಾರ್ಯಕ್ರಮದಲ್ಲಿ ಇವರ ಜೊತೆ ಸಹ ತೀರ್ಪುಗಾರರಾಗಿ ಕುಳಿತಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ಜೊತೆಗೆ ಆ ಕಾರ್ಯಕ್ರಮದ ವೇದಿಕೆ ಮೇಲೆ ಹೆಜ್ಜೆ ಹಾಕಿ ತಮ್ಮ ಹಳೆಯ ದಿನಗಳನ್ನು ಎಲ್ಲರಿಗೂ ನೆನಪಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಕ್ಕಳೆಲ್ಲ ಸೇರಿ ರಣಧೀರ ಸಿನಿಮಾವನ್ನು ಮತ್ತೆ ರಿಕ್ರಿಯೇಟ್ ಮಾಡಿದ್ದರು. ಅಂತ್ಯದಲ್ಲಿ ರವಿಚಂದ್ರನ್ ಅವರು ರಚಿತಾ ರಾಮ್ ಜೊತೆ ಕಾಣಿಸಿಕೊಂಡಿದ್ದಾರೆ.

ಇನ್ನೂ ತಮ್ಮ ಬೋಲ್ಡ್ ನಟನೆಯ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಫೇಮಸ್ ಆಗಿರುವ ರಚಿತರಾಮ್ ಅವರು ಕೂಡ ರವಿಚಂದ್ರನ್ ಅವರ ಜೊತೆ ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲು ಇದುವರೆಗೆ ಸಾಧ್ಯವಾಗಿರಲಿಲ್ಲ ಆದರೆ ಕಾರ್ಯಕ್ರಮದಲ್ಲಿ ಆದರೂ ರವಿಚಂದ್ರನ್ ಅವರ ಜೊತೆ ಹೆಜ್ಜೆ ಹಾಕಲು ಅವಕಾಶ ಸಿಕ್ಕಿದ್ದಕ್ಕಾಗಿ ಖುಷಿಯಿಂದ ಕುಣಿದಿದ್ದಾರೆ. ಮೊದಲಿಗೆ ಇದಕ್ಕೆ ಸಂಬಂಧಪಟ್ಟ ಕ್ಲಿಪಿಂಗ್ಗಳು ಜೀ ಕನ್ನಡ ವಾಹಿನಿಯ ಸಾಮಾಜಿಕ ಜಾಲತಾಣದ ಅಕೌಂಟಗಳಲ್ಲಿ ಶೇರ್ ಆಗಿತ್ತು ಇದಾದ ಬಳಿಕ ಆ ಕಾರ್ಯಕ್ರಮ ಪೂರ್ತಿ ನೋಡಲು ಸಾಕಷ್ಟು ಅಭಿಮಾನಿಗಳು ಟಿವಿ ಮುಂದೆ ಕಾದು ಕುಳಿತಿದ್ದು ಮಾತ್ರ ಸುಳ್ಳಲ್ಲ. ರಣಧೀರ ಸಿನಿಮಾದ ಕೊಳಲಿನ ನಾದಕ್ಕೆ ರವಿಮಾಮ ಹಾಗೂ ರಚಿತಾ ರಾಮ್ ಅಭಿನಯ ಮಾಡಿ ನೋಡುಗರ ಗಮನ ಸೆಳೆದು ಬಿಟ್ಟರು. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

 

ಅದೊಂದು ಸಿನಿಮಾ ಸಾಲ ತೀರಿಸೋಕೆ ಸುಮಾರು 15 ವರ್ಷ ಸಮಯ ತೆಗೆದುಕೊಂಡ ರವಿಚಂದ್ರನ್ ಯಾವ ಸಿನಿಮಾ ಗೊತ್ತ.?

ವಿ ರವಿಚಂದ್ರನ್ ಸಿನಿಮಾವೇ ಜೀವ, ಜೀವನ ಎಂದರೆ ಸಿನಿಮಾ ಎಂದು ಬದುಕಿದ ಕಲಾವಿದ. ಈಶ್ವರಿ ಸಂಸ್ಥೆಯು ಕನ್ನಡ ಸಿನಿಮಾ ರಂಗಕ್ಕೆ ಅಪಾರ ಮಟ್ಟದ ಕೊಡುಗೆ ನೀಡಿದೆ. ಇದರ ಸಂಸ್ಥಾಪಕರಾದ ನಿರ್ಮಾಪಕ ವೀರ ಸ್ವಾಮಿ ಅವರ ಪುತ್ರನಾದ ರವಿಚಂದ್ರನ್ ಅವರು ಇಂದು ಕನ್ನಡ ಚಿತ್ರರಂಗ ಇಷ್ಟು ಹೆಸರು ಮಾಡಲು ಅಡಿಪಾಯ ಹಾಕಿಕೊಟ್ಟ ನಟರಲ್ಲಿ ಒಬ್ಬರು ಎಂದು ಹೇಳಬಹುದು. ಸಿನಿಮಾ ಬಗ್ಗೆ ಈತನಿಗೆ ಇದ್ದ ಆಸಕ್ತಿ, ಒಲವು, ಸಿನಿಮಾವನ್ನು ಇವರು ಪ್ರೀತಿಸಿದ ಬಗೆ, ಹಚ್ಚಿಕೊಂಡ ರೀತಿ ಬಹುಶಃ ಇಡೀ ಭಾರತದಲ್ಲಿ ಮತ್ತೆ ಯಾವ ನಿರ್ದೇಶಕನಾಗಲಿ ನಟನಾಗಲಿ ಇಲ್ಲ ಎನಿಸುತ್ತದೆ.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಆದರೆ ಇಂತಹ ಒಬ್ಬ ಅದ್ಭುತ ಕನಸುಗಾರನಿಗೂ ಕೂಡ ಸೋಲು ಎನ್ನುವುದು ಬಿಡಲಿಲ್ಲ. ರವಿಚಂದ್ರನ್ ಅವರ ಸೋಲಿಗೆ ಕಾರಣವಾದ ಆ ಸಿನಿಮಾ ಯಾವುದು ಗೊತ್ತಾ? ಆನಂದ ಜ್ಯೋತಿ ಚಿತ್ರವನ್ನು ಈಶ್ವರಿ ಪ್ರೊಡಕ್ಷನ್ ಮೊದಲಿಗೆ ರವಿಚಂದ್ರನ್ ಅವರಿಗಾಗಿ ಮಾಡುತ್ತದೆ. ಇದಾದ ಬಳಿಕ ಯಾವಾಗ ಪ್ರೇಮ ಲೋಕ ಎನ್ನುವ ಒಂದು ಸುಂದರ ಕಾವ್ಯ ತೆರೆ ಮೇಲೆ ಕಂಡಿತ್ತು, ಅಂದಿನಿಂದ ರಾಜಯೋಗ ರವಿಚಂದ್ರನ್ ಅವರಿಗೆ ಶುರುವಾಯಿತು. ಅವರು ಮುಟ್ಟಿದ್ದೆಲ್ಲ ಚಿನ್ನ ಆಗುತ್ತಿದ್ದ ಸಮಯ ಅದು ಆ ಸಮಯದಲ್ಲಿ ಅದೇ ಸಾಲಿನಲ್ಲಿ ರಣಧೀರ ಅಂಜದಗಂಡು ಯುದ್ಧ ಕಾಂಡ ಯುಗ ಪುರುಷ ಕಿಂದರಜೋಗಿ ಹೀಗೆ ಸಾಲು ಸಾಲು ಸಿನಿಮಾಗಳು ಗೆದ್ದು ಬೀಗಿದವು.

ಆಗ ರವಿಚಂದ್ರನ್ ಅವರ ತಲೆಯಲ್ಲಿ ಒಂದು ಸ್ಕ್ರಿಪ್ ಓಡುತ್ತದೆ ಅದೇ ಶಾಂತಿ ಕ್ರಾಂತಿ ಸಿನಿಮಾದ ಸ್ಕ್ರಿಪ್ಟ್ ಇದಕ್ಕಾಗಿ ಅವರು ಮೂರು ಭಾಷೆಗಳಲ್ಲಿ ಸಿನಿಮಾ ತೆಗೆಯುವ ಪ್ಲಾನ್ ಮಾಡಿಕೊಳ್ಳುತ್ತಾರೆ. ಇವರ ಮಾತಿಗೆ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಒಪ್ಪಿಗೆ ಕೊಡುತ್ತಾರೆ ಮತ್ತು ತೆಲುಗಿನಲ್ಲಿ ನಾಗಾರ್ಜುನ್ ಅವರು ಸಹ ಈ ಸಿನಿಮಾಗೆ ಒಪ್ಪಿಕೊಳ್ಳುತ್ತಾರೆ ಕನ್ನಡದಲ್ಲಿ ರವಿಚಂದ್ರನ್ ಅವರು ಈ ಸಿನಿಮಾ ಮಾಡುವ ನಿರ್ಧಾರ ಮಾಡುತ್ತಾರೆ.

ಚಿತ್ರೀಕರಣ ಶುರುವಾಗಿ ಹಲವು ದಿನಗಳು ಕಳೆದ ನಂತರ ಒಂದು ಹಂತದಲ್ಲಿ ರವಿಚಂದ್ರನ್ ಅವರ ಮನಸ್ಸಿನಲ್ಲಿ ಒಂದು ಯೋಚನೆ ಬರುತ್ತದೆ ಅದನ್ನು ಅವರ ತಂದೆಯ ಬಳಿ ಅವರು ಹೇಳಿಕೊಳ್ಳುತ್ತಾರೆ. ರವಿಚಂದ್ರನ್ ಹಾಗೂ ಅವರ ತಂದೆಯ ಬಾಂಧವ್ಯದ ಬಗ್ಗೆ ಈಗಾಗಲೇ ರವಿಚಂದ್ರನ್ ಅವರು ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ತಂದೆ ಮಗನ ಸಂಬಂಧ ಎಂದರೆ ರವಿಚಂದ್ರನ್ ಹಾಗೂ ಅವರ ತಂದೆ ರೀತಿ ಇರಬೇಕು ಎಂದು ಎಷ್ಟೋ ಜನ ಉದಾಹರಣೆ ಹೇಳಿದ್ದಾರೆ.

ಇಬ್ಬರ ನಡುವೆ ಇದ್ದ ಅನ್ಯೋನ್ಯತೆ ಹಾಗೂ ಆ ಸಂಬಂಧ ಬಗ್ಗೆ ಪದಗಳಲ್ಲಿ ವಿವರಿಸಲಾಗದು, ಶಾಂತಿ ಕ್ರಾಂತಿ ಸಿನಿಮಾ ಬಗ್ಗೆ ರವಿಚಂದ್ರನ್ ಅವರು ತಮ್ಮ ಅಭಿಪ್ರಾಯ ತಿಳಿಸಿದಾಗ ವೀರ ಸ್ವಾಮಿ ಅವರು ಬಹಳ ಕೋಪಗೊಂಡು ಇದು ಈಶ್ವರಿ ಪ್ರೊಡಕ್ಷನ್ ಸಂಸ್ಥೆಯ ಗೌರವದ ಪ್ರಶ್ನೆ ಸಿನಿಮಾ ಹೇಗಾದರೂ ಬರಲಿ ಆದರೆ ಯಾವುದೇ ಕಾರಣಕ್ಕೂ ಸಿನಿಮಾವನ್ನು ನೀನು ನಿಲ್ಲಿಸಲೇಬಾರದು ಎಂದು ಹೇಳುತ್ತಾರೆ. ಅಪ್ಪನ ಮಾತಿಗೆ ಬೆಲೆಕೊಟ್ಟ ರವಿಚಂದ್ರನ್ ಅವರು ಶಾಂತಿ ಕ್ರಾಂತಿ ಸಿನಿಮಾವನ್ನು ಹೇಗೋ ಎಳೆದುಕೊಂಡು ಪೂರ್ತಿಗೊಳಿಸುತ್ತಾರೆ.

ಆದರೆ ಅವರ ನಿರೀಕ್ಷೆ ಸರಿಯಾಗಿತ್ತು ಸಿನಿಮಾ ಅಂದುಕೊಂಡಂತೆ ಸದ್ದು ಮಾಡಲಿಲ್ಲ, ಅಲ್ಲದೆ ವಿಪರೀತ ಹೊಡೆತವನ್ನು ರವಿಚಂದ್ರನ್ ಅವರಿಗೆ ನೀಡುತ್ತದೆ. ಅವರೇ ಹೇಳುವ ಪ್ರಕಾರ ಸುಮಾರು 15 ವರ್ಷಗಳ ಕಾಲ ಸಮಯವನ್ನು ಶಾಂತಿ ಕ್ರಾಂತಿ ಸಿನಿಮಾಗಾಗಿ ಮಾಡಿದ ಸಾಲ ತೀರಿಸುವುದಕ್ಕಾಗಿಯೇ ರವಿಚಂದ್ರನ್ ಅವರು ಜೀವನ ಮಾಡಿದ್ದಾರಂತೆ. ಕೊನೆಗೆ 15 ವರ್ಷದ ಬಳಿಕ ಅಷ್ಟು ಸಾಲವನ್ನು ತೀರಿಸಿ ಋಣ ಮುಕ್ತರಾಗುತ್ತಾರೆ. ಈ ಕುರಿತಾಗಿ ಅವರ ಬಾಯಿಯಲ್ಲಿ ಸಿನಿಮಾ ಮತ್ತು ಅವರ ತಂದೆ ತಾಯಿಯ ಬಗ್ಗೆ ಹಾಡಿದ ಮಾತುಗಳನ್ನು ಕೇಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ. ತದನಂತರ ನಿಮ್ಮ ಅನಿಸಿಕೆ ಅಭಿಪ್ರಾಯ ತಪ್ಪದೆ ಕಾಮೆಂಟ್ ಮಾಡಿ.

ಪುನೀತ ಪರ್ವ ಕಾರ್ಯಕ್ರಮದಲ್ಲಿ ನಟಿ ರಮ್ಯ ಮಾಡಿದ ಜಬರ್ದಸ್ತ್ ಡಾನ್ಸ್ ಹೇಗಿತ್ತು ನೋಡಿ.

ರಮ್ಯಾ ಅವರು ಚಿತ್ರರಂಗ ಪ್ರವೇಶ ಮಾಡಿದ್ದೆ ಪುನೀತ್ ಅವರ ಅಭಿ ಸಿನಿಮಾದ ಮೂಲಕ ಅಪ್ಪು ಸಿನಿಮಾದಲ್ಲಿ ಅವರಿಗೆ ಅವಕಾಶ ಸಿಗಬೇಕಿತ್ತು ಆದರೆ ಯಾವುದೋ ಕಾರಣಗಳಿಂದ ಅದೃಷ್ಟ ಕೈ ತಪ್ಪಿತ್ತು. ವಜ್ರೇಶ್ವರಿ ಕಂಬೈನ್ಡ್ಸ್ ಅವರು ಕನ್ನಡಕ್ಕೆ ನೂರಾರು ಕಲಾವಿದರನ್ನು ಪರಿಚಯಿಸಿದ್ದಾರೆ. ಅದರಲ್ಲಿ ಪಾರ್ವತಮ್ಮ ಅವರ ಕೃಪಾ ಕಟಾಕ್ಷದಿಂದ ಇಂದು ಸ್ಯಾಂಡಲ್ ವುಡ್ ಪದ್ಮಾವತಿ ಆಗಿ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರು ಗುರುತಿಸಿಕೊಳ್ಳುತ್ತಿದ್ದಾರೆ. ಅಪ್ಪು ಹಾಗೂ ರಮ್ಯಾ ಅವರ ಕೆಮಿಸ್ಟ್ರಿ ತೆರೆ ಮೇಲೆ ಬಹಳ ಚೆನ್ನಾಗಿ ವರ್ಕ್ ಆಗುತ್ತಿತ್ತು. ಅಭಿ ಆಕಾಶ್ ಅರಸು ಸಿನಿಮಾಗಳಲ್ಲಿ ಇಬ್ಬರಿಬ್ಬರೂ ಜೋಡಿಗಳಾಗಿ ಕಾಣಿಸಿಕೊಂಡಿದ್ದಾರೆ.

ಇವರಿಬ್ಬರು ಜೊತೆಯಾಗಿ ತೆಗೆದ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳೇ. ಹೀಗಾಗಿ ಸಿನಿಮಾರಂಗದಿಂದ ದೂರ ಉಳಿದ ರಮ್ಯಾ ಅವರು ಮತ್ತೆ ಕಮ್ ಬ್ಯಾಕ್ ಮಾಡುವುದಾದರೆ ಪುನೀತ್ ಅವರ ಜೊತೆಗೆ ಮಾಡಬೇಕು ಎಂದು ಅಂದುಕೊಂಡಿದ್ದರು. ಪುನೀತ್ ಅವರಿಗೆ ಬಹಳ ಆತ್ಮೀಯರಾಗಿದ್ದ ರಮ್ಯಾ ಅವರು ಅಪ್ಪು ಅವರನ್ನು ಮತ್ತು ಅವರ ಕುಟುಂಬದವರನ್ನು ಬಹಳ ಪ್ರೀತಿಸುತ್ತಿದ್ದರು. ಅದರಲ್ಲೂ ಅಪ್ಪು ಎಂದರೆ ರಮ್ಯಾ ಅವರಿಗೆ ವಿಶೇಷ ಪ್ರೀತಿ. ಪುನೀತ್ ಅವರ ಜೇಮ್ಸ್ ಸಿನಿಮಾದಲ್ಲಿ ರಮ್ಯ ಅವರಿಗೆ ಸಿನಿಮಾ ರಂಗಕ್ಕೆ ರಿ ಎಂಟ್ರಿ ಕೊಡಲು ಆಹ್ವಾನ ಕೂಡ ನೀಡಿದ್ದರಂತೆ ಆದರೆ ಸಿನಿಮಾದಲ್ಲಿನ ಪಾತ್ರ ಬಗ್ಗೆ ಸ್ಯಾಟಿಸ್ಫ್ಯಾಕ್ಷನ್ ಇರದ ಕಾರಣ ರಮ್ಯಾ ಅವರು ಆ ಚಿತ್ರ ಕೈಬಿಟ್ಟಿದ್ದರು.

ಆದರೆ ಈಗ ಅಪ್ಪು ಜೊತೆ ಕೊನೆಯ ಬಾರಿ ನಟಿಸುವ ಅದೃಷ್ಟ ತಪ್ಪಿಸಿಕೊಂಡೆನಲ್ಲಾ ಎಂದು ಬಹಳ ದುಃಖಿಸುತ್ತಿದ್ದಾರೆ. ಈಗಾಗಲೇ ಅಪ್ಪು ಅವರು ಅಗಲಿದ ದಿನದಿಂದ ಅವರ ಕುಟುಂಬದವರಂತೆ ರಮ್ಯಾ ಅವರು ಕೂಡ ಬಹಳ ದುಃಖ ಪಟ್ಟಿದ್ದಾರೆ. ಅಪ್ಪು ಪತ್ನಿ ಅಶ್ವಿನಿ ಅವರಿಗೂ ಬಹಳ ಹತ್ತಿರದ ಸ್ನೇಹಿತೆ ಆಗಿರುವ ರಮ್ಯಾ ಅವರು ಬೆಂಗಳೂರಿನಲ್ಲಿ ನಡೆದ ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸ್ಯಾಂಡಲ್ವುಡ್ ಸೇರಿದಂತೆ ಹಲವು ಚಿತ್ರರಂಗದ ಹಲವಾರು ಸ್ಟಾರ್ ಗಳು ಈ ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿ ಗೆಲ್ಲಿಸಿ ಕೊಟ್ಟಿದ್ದಾರೆ.

ವೇದಿಕೆ ಮೇಲೆ ಪುನೀತ್ ರಾಜಕುಮಾರ್ ಅವರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ ಅದರಲ್ಲೂ ರಮ್ಯಾ ಅವರು ಎರಡು ಹೆಜ್ಜೆ ಮುಂದೆ ಹೋಗಿ ಇವರಿಬ್ಬರ ಎವರ್ ಗ್ರೀನ್ ಹಿಟ್ ಸಾಂಗ್ ಅದ ಅರಸು ಸಿನಿಮಾದ ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ ಎನ್ನುವ ಹಾಡಿಗೆ ಹೆಜ್ಜೆ ಹಾಕಿ, ಅಪ್ಪು ಅವರ ಮೇಲಿದ್ದ ತಮ್ಮ ಅಭಿಮಾನವನ್ನು ಕಾರ್ಯಕ್ರಮದಲ್ಲಿ ಈ ರೀತಿ ತೋರಿಸಿದ್ದಾರೆ. ಬಿಳಿ ಬಣ್ಣದ ಕಾಸ್ಟ್ಯೂಮ್ ಅಲ್ಲಿ ಕಂಗಳಿಸುತ್ತಿದ್ದ ರಮ್ಯ ಅವರು ಸಹ ನೃತ್ಯ ಕಲಾವಿದರೊಂದಿಗೆ ವೇದಿಕೆ ಮೇಲೆ ನಿನ್ನ ಕಂಡ ಕ್ಷಣದಿಂದ ನಾನು ನನ್ನಲಿಲ್ಲ ಎಂದು ಹಾಡಿಗೆ ಹೆಜ್ಜೆ ಹಾಕಿದರು.

ಅವರು ನೃತ್ಯ ಮಾಡುತ್ತಿದ್ದ ಅಷ್ಟು ಸಮಯ ಅವರ ಮುಖದಲ್ಲಿ ಪುನೀತ್ ಅವರನ್ನು ನೆನೆದೆ ಈ ರೀತಿ ಸ್ಟೆಪ್ಸ್ ಹಾಕುತ್ತಿದ್ದಾರೆ ಎನ್ನುವ ಭಾವ ಮೂಡುವಂತೆ ಅವರ ಎಕ್ಸ್ಪ್ರೆಶನ್ ಇತ್ತು. ಈ ಹಾಡಿನ ಚಿತ್ರಿಕರಣದ ಸಮಯದಲ್ಲಿ ನಡೆದ ಘಟನೆಗಳನ್ನು ಅವರು ನೆನೆದಿರಬಹುದು, ಹಾಡಿನ ಪ್ರತಿ ಹೆಜ್ಜೆಯೂ ಸಿನಿಮಾದಲ್ಲಿ ಇದ್ದ ಹೆಜ್ಜೆಗಳನ್ನು ಹೋಲುತ್ತಿತ್ತು. ಪುನೀತ್ ಅವರು ಡ್ಯಾನ್ಸಿಂಗ್ ಸ್ಟಾರ್ ಕೂಡ ಇಂದು ಅವರು ಇದ್ದಿದ್ದರೆ ಖಂಡಿತ ಈ ಸಮಯದಲ್ಲಿ ವೇದಿಕೆ ಮೇಲೆ ರಮ್ಯ ಅವರ ಜೊತೆ ತಾವು ಕೂಡ ಜೊತೆ ಸೇರಿ ಹೆಜ್ಜೆ ಹಾಕುತ್ತಿದ್ದರು.

ಸುಳ್ಳಯ್ತು ರಮ್ಯ ಕೊಟ್ಟ ಸಿಹಿ ಸುದ್ದಿ, ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿದ ನಟಿ ರಮ್ಯ

ಸ್ಯಾಂಡಲ್ ವುಡ್ ಅಲ್ಲಿ ಪದ್ಮಾವತಿ ಎಂದು ಫೇಮಸ್ ಆಗಿರುವ ಮೋಹಕ ತಾರೆ ರಮ್ಯಾ ಅವರ ಕೊನೆಯ ಸಿನಿಮಾ 2016ರಲ್ಲಿ ತೆರೆಕಂಡ ನಾಗರಹಾವು ಸಿನಿಮಾವಾಗಿತ್ತು. ಈ ಸಿನಿಮಾ ಆದ ಬಳಿಕ ರಾಜಕೀಯದಲ್ಲಿ ಬಿಝಿ ಆದ ಅವರು ತಮ್ಮ ಕೈಲಿದ್ದ ಹಲವು ಪ್ರಾಜೆಕ್ಟ್ ಗಳನ್ನು ಇನ್ನೂ ಸಂಪೂರ್ಣಗೊಳಿಸಿಲ್ಲ ಎನ್ನುವವ ಆರೋಪಗಳಿವೆ. ಇದರೊಂದಿಗೆ ಮತ್ತೆ ಅವರನ್ನು ತೆರೆ ಮೇಲೆ ಯಾವಾಗ ಕಾಣಲಿದ್ದೇವೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ದದಲ್ಲೇ ಅವರು ಕಂಬ್ಯಾಕ್ ಆಗಲಿದ್ದಾರೆ ಎನ್ನುವ ಮಾತುಗಳು ಇದ್ದವು, ಹೀಗಾಗಿ ಸಿನಿ ಜರ್ನಿಯಲ್ಲಿ ಸೆಕೆಂಡಿ ಇನ್ನಿಂಗ್ಸ್ ಶುರು ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿತ್ತು.

ಈ ಹಿಂದೆ ರಮ್ಯಾ ಅವರೇ ಶೀಘ್ರದಲ್ಲಿ ಸಿಹಿ ಸುದ್ದಿ ಕೊಡಲಿದ್ದೇನೆ ಎಂದು ವಿಷಯವನ್ನು ಹಂಚಿಕೊಂಡಿದ್ದರು ಅವರೇ ನಿರ್ಮಾಣ ಮಾಡಿರುವ ಆಪಲ್ ಬಾಕ್ಸ್ ಸಂಸ್ಥೆ ವತಿಯಿಂದ ಸ್ವಾತಿ ಮುತ್ತಿನ ಮಳೆಹನಿಗೆ ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಗಾಂಧಿನಗರ ಗಲ್ಲಿ ಗಲ್ಲಿಗಳಲ್ಲಿ ಹರಿದಾಡಿದ್ದವು. ರಮ್ಯ ಅವರು ಈ ಸಿನಿಮಾದಲ್ಲಿ ತಾವಿಲ್ಲ ಎನ್ನುವುದನ್ನು ತಿಳಿಸಿದ್ದಾರೆ. ಸಿನಿಮಾದಲ್ಲಿ ನಟಿಯಾಗಿ ನಾನು ಕಾಣಿಸಿಕೊಳ್ಳುತ್ತಿಲ್ಲ ಆದರೆ ಲೈಟರ್ ಬುದ್ಧ ಫಿಲಂಸ್ ಮತ್ತು ಆಪಲ್ ಬಾಕ್ಸ್ ಪ್ರೊಡಕ್ಷನ್ ವತಿಯಿಂದ ಈ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಇದಕ್ಕೆ ರಾಜ್.ಬಿ.ಶೆಟ್ಟಿ ಅವರೇ ಕಥೆ ರಚನೆ ಮತ್ತು ನಿರ್ದೇಶನ ಮಾಡುತ್ತಿದ್ದಾರೆ.

ಗರುಡ ಗಮನ ಮತ್ತು ವೃಷಭ ವಾಹನ ಸಿನಿಮಾದಲ್ಲಿ ಇದ್ದ ತಾಂತ್ರಿಕ ತಂಡವೇ ಈ ಸಿನಿಮಾದಲ್ಲಿ ಕೆಲಸ ಮಾಡಲಿದೆ ಮಿಥುನ್ ಮುಕುಂದ್ ಅವರು ಸಿನಿಮಾ ಗೆ ಸಂಗೀತ ನೀಡಲಿದ್ದು ಪ್ರವೀಣ್ ಅವರು ಕ್ಯಾಮೆರಾ ಕೆಲಸ ಮಾಡಲಿದ್ದಾರೆ ಆದರೆ ನಾಯಕಿ ಆಗಿ ಸಿರಿ ರವಿಕುಮಾರ್ ಅವರು ಇರಲಿದ್ದಾರೆ ಎಂದು ಹೇಳಿದ್ದಾರೆ. ಈಗಾಗಲೇ ಸಿರಿ ರವಿಕುಮಾರ್ ಅವರು ಬೈ ಮಿಸ್ಟೇಕ್ ಮತ್ತು ಸಕುಟಂಬ ಸಮೇತ ಎನ್ನುವ ಎರಡು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಭರವಸೆಯ ನಾಯಕಿಯಾಗಿ ಹೊರಹಮ್ಮಿದ್ದಾರೆ. ರಮ್ಯಾ ಅವರು ತಾವು ನಿರ್ಮಾಣ ಮಾಡಿರುವ ಈ ಸಂಸ್ಥೆಯಲ್ಲಿ ಹೊಸ ಪ್ರತಿಭೆಗಳನ್ನು ಬೆಳಕಿಗೆ ತರುವ ಮಹಾದಾಸೆ ಇಟ್ಟುಕೊಂಡಿರುವ ಕಾರಣ ನಟನೆಯಲ್ಲಿ ಈ ಸಿನಿಮಾದಿಂದ ದೂರವಿದ್ದರೂ ನಿರ್ಮಾಪಕ್ಕೆ ಆಗಿ ತೊಡಗಿಕೊಂಡಿದ್ದಾರೆ.

ಈಗ ಇವರ ಆಪಲ್ ಬಾಕ್ಸ್ ಸ್ಟುಡಿಯೋ ಸೇರಿಕೊಳ್ಳುತ್ತಿರುವ ಎಲ್ಲಾ ನಟ ನಟಿಯರು ಮತ್ತು ತಂತ್ರಜ್ಞರಿಗೆಲ್ಲ ಹೃದಯಪೂರ್ವಕವಾಗಿ ಸ್ವಾಗತ ಕೋರುತ್ತಿದ್ದಾರೆ. ಈ ವರ್ಷ ಇವರು ನಿರ್ಮಾಣ ಮಾಡಿರುವ ಆಪಲ್ ಬಾಕ್ಸ್ ಪ್ರೊಡಕ್ಷನ್ ಮತ್ತು ಲೈಟರ್ ಬುದ್ಧ ಫಿಲಂಸ್ ವತಿಯಿಂದ ಎರಡು ಸಿನಿಮಾಗಳು ತಯಾರಾಗುತ್ತಿದ್ದೆಯಂತೆ. ಅದರಲ್ಲಿ ಒಂದಾದ ಸ್ವಾತಿ ಮುತ್ತಿನ ಮಳೆಹನಿಯೇ ಸಿನಿಮಾದ ಪ್ರೊಡಕ್ಷನ್ ಕೆಲಸಗಳೆಲ್ಲವೂ ಶುರು ಆಗಿದ್ದು ಕೆ ಆರ್ ಜಿ ಸಂಸ್ಥೆಯ ವಿತರಣೆ ಮೂಲಕ ಒ ಟಿ ಟಿ ಅಲ್ಲಿ ಹಾಗೂ ಸಿನಿಮಾ ಮಂದಿರಗಳಲ್ಲಿ ಬಿಡುಗಡೆ ಆಗಲಿದೆಯಂತೆ.

ಮುಂದಿನ ದಿನಗಳಲ್ಲಿ ಆಪಲ್ ಬಾಕ್ಸ್ ಸ್ಟುಡಿಯೋಸ್ ಕಡೆಯಿಂದ ವೆಬ್ ಸೀರೀಸ್ ಗಳು ಒಟಿಟಿಗಾಗಿ ಸಿನಿಮಾಗಳು ಬರಲಿವೆಯಂತೆ ಆದರೆ ಅದರಲ್ಲಿ ರಮ್ಯಾ ಅವರ ಅಭಿನಯ ಇದಲಿದೆಯಾ ಎನ್ನುವ ಖಚಿತ ಮಾಹಿತಿಗಳು ಇಲ್ಲ. ಆದರೆ ಕರ್ನಾಟಕ ಜನತೆ ಮಾತ್ರ ರಮ್ಯಾ ಅವರನ್ನು ನಾಯಕಿಯಾಗಿ ಮತ್ತೊಮ್ಮೆ ನೋಡಲು ಕಾಯುತ್ತಿದ್ದಾರೆ ಮತ್ತು ಈಗಲೂ ಕೂಡ ಚಿತ್ರರಂಗದಿಂದ ರಮ್ಯಾ ಅವರ ಕಂಬ್ಯಕ್ಕಾಗಿ ಆಗಾಗ ಆಫರ್ಗಳು ನೀಡಲಾಗುತ್ತಿದೆಯಂತೆ ಆದರೆ ಯಾವಾಗ ಮತ್ತೊಮ್ಮೆ ರಮ್ಯಾ ಅವರು ಬಣ್ಣ ಹಚ್ಚಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.

ಆದರೂ ಕೂಡ ಕಳೆದರೂ 6 ವರ್ಷಗಳಿಂದ ರಮ್ಯಾ ಅವರ ಯಾವುದೇ ಸಿನಿಮಾ ಮೂಡಿಬಂದಿರಲಿಲ್ಲ ದಸರಾ ಹಬ್ಬದಂದು ತಾವು ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಲ್ಲಿ ನಟನೆ ಮಾಡುತ್ತೇನೆ ಎಂದು ಸ್ವತಹ ರಮ್ಯಾ ಅವರೇ ಹೇಳಿಕೊಂಡಿದ್ದರು ಈ ವಿಚಾರ ಕೇಳಿ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯನ್ನು ಪರದೆಯ ಮೇಲೆ ನೋಡಬಹುದು ಎಂದು ಖುಷಿಪಟ್ಟಿದ್ದರು ಆದರೆ ಇದೀಗ ಆ ಸಿನಿಮಾದಲ್ಲಿ ನಟನೆ ಮಾಡುವುದಿಲ್ಲ ಎಂದು ರಮ್ಯಾ ಅವರು ಹೇಳಿಕೆ ನೀಡಿದ್ದಾರೆ ಈ ಹೇಳಿಕೆ ಕೇಳಿ ನಿಜಕ್ಕೂ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲದೆ ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿದ್ದಾರೆ ಅಂತ ಹೇಳಿದರು ಕೂಡ ತಪ್ಪಾಗಲಾರದು ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

ನಟಿ ಐಂದ್ರಿತಾ ಮಾಡಿದ ಈ ನೃತ್ಯ ನೋಡಿದ್ರೆ ನಿಜಕ್ಕೂ ಬೆರಗಾಗುತ್ತಿರ, ಯಾಪ್ಪಾ ಏನ್ ಮಸ್ತ್ ಸ್ಪೆಪ್ ಹಾಕ್ತಾರೆ ನೋಡಿ.

ಐಂದ್ರಿತಾ ರೇ ಹಾಗೂ ದೂದ್ ಪೇಡ ದಿಗಂತ್ ಅವರದ್ದು ಸ್ಯಾಂಡಲ್ವುಡ್ ಕಂಡ ಕ್ಯೂಟೆಸ್ಟ್ ಜೋಡಿ. ಮೆರವಣಿಗೆ ಎನ್ನುವ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಮಾಡಿದ ಐಂದ್ರಿತಾ ರೇ ಅವರು ಕನ್ನಡದ ಬಹುತೇಕ ಎಲ್ಲಾ ಸ್ಟಾರ್ಟ್ ನಟರ ಜೊತೆಗೆ ಅಭಿನಯಿಸಿದ್ದಾರೆ. ವಯಸ್ಸು ಎಷ್ಟಾಗಿದೆ ಗೊತ್ತಿಲ್ಲ ಆದರೂ ಕೂಡ ಇನ್ನೂ 18ರ  ಚೆಲುವೆ ಅಂತೆ ಕಾಣುವ ಇವರು ಶಿವಣ್ಣ ಪ್ರಜ್ವಲ್ ದೇವರಾಜ್ ದುನಿಯಾ ವಿಜಯ್ ಪ್ರೇಮ್ ದಿಗಂತ್ ಸೇರಿದಂತೆ ಹಲವಾರು ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ.

ಜಂಗ್ಲಿ ಕಡ್ಡಿಪುಡಿ ಭಜರಂಗಿ ಚೌಕ ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲೂ ಅಭಿನಯಿಸಿರುವ ಖ್ಯಾತಿ ಅವರಿಗೆ ಸಲ್ಲುತ್ತದೆ. ಸಿನಿಮಾ ರಂಗವನ್ನು ಪ್ರವೇಶಿಸಿ ಹಲವು ವರ್ಷಗಳೇ ಕಳೆದಿದ್ದರೂ ಕೂಡ ಇನ್ನು ಬೇಡಿಕೆಯಲ್ಲಿರುವ ಜೋಡಿ ಐಂದ್ರಿತಾ ಹಾಗೂ ದಿಗಂತ್ ಜೋಡಿ. ಇವರಿಬ್ಬರು ಜೋಡಿಯಾಗಿ ಮನಸಾರೆ ಮತ್ತು ಪಾರಿಜಾತ ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು ಮತ್ತು ಹಲವು ವರ್ಷಗಳವರೆಗೆ ಪ್ರೀತಿ ಬಂಧನದಲ್ಲಿ ಇದ್ದ ಇವರು ಮತ್ತು ಮೂರು ವರ್ಷಗಳ ಹಿಂದೆ  ಅಧಿಕೃತವಾಗಿ ವಿವಾಹ ಆಗುವ ಮೂಲಕ ಸುದ್ದಿಯಾದರು ಇದಾದ ಬಳಿಕ ಸಮಾಜ ಸೇವೆಯಲು ಕೂಡ ತಮ್ಮನ್ನು ತೊಡಗಿಸಿ ಕೊಂಡ ಜೋಡಿ, ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದರು.

ದಿಗಂತ್ ಅವರು ಸಹ ಗಾಳಿಪಟ ಲೈಫು ಇಷ್ಟೇನೆ ಪಂಚರಂಗಿ ಇನ್ನು ಮುಂತಾದ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ ಕೆಲ ವರ್ಷ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಒಟ್ಟಾಗಿ ಕಾಣುತ್ತಿದ್ದರು ಹೊರತು ಇವರಿಬ್ಬರ  ಅಭಿನಯದ ಯಾವ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ತೆರೆಕಂಡಿರಲಿಲ್ಲ. 9 ವರ್ಷಗಳ ಬಳಿಕ ಮತ್ತೊಮ್ಮೆ ದಿಗಂತ್ ಮತ್ತು ಐಂದ್ರಿತಾ ಅವರು ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎನ್ನುವ ಸಿನಿಮಾದ ಮೂಲಕ ಮತ್ತೊಮ್ಮೆ ಜೋಡಿ ಆಗಿದ್ದಾರೆ. ಸಿನಿಮಾ ಬಗ್ಗೆ ಬಹಳ ಹೋಪ್ ಇತ್ತಾದರೂ ಈ ಸಿನಿಮಾ ರಿಲೀಸ್ ಆದ ಮೇಲೆ ಅ ನಿರೀಕ್ಷೆ ಸುಳ್ಳಾಯಿತು.

ಜೊತೆಗೆ ಕಳೆದ ವರ್ಷಗಳಲ್ಲಿ ದಿಗಂತ್ ಅವರ ಮೇಲೆ ಡ್ರ-ಗ್ಸ್ ಆರೋಪದ ಕುರಿತು ಸುದ್ದಿ ಆಗಿತ್ತು. ಇದಾದ ಬಳಿಕ ಗೋವಾದಲ್ಲಿ ಅವರು ಸ್ಟಂಟ್ ಮಾಡಲು ಹೋಗಿ ಅ.ಪಾ.ಯ ಮಾಡಿಕೊಂಡು ಆಸ್ಪತ್ರೆ ಸೇರಿ ಸುದ್ದಿ ಆಗಿದ್ದರು ಮತ್ತು ಯುವ ರತ್ನ ಸಿನಿಮಾ ಆದ ಮೇಲೆ ಗಾಳಿಪಟ ಸಿನಿಮಾಕ್ಕಾಗಿ ಬಣ್ಣ ಹಚ್ಚಿ ಬಿಜಿ ಆದರು ಸ್ಯಾಂಡಲ್ವುಡ್ ಇಂದ ಬಾಲಿವುಡ್ ಅಂಗಳಕ್ಕೆ ಜಿಗಿದ ಐಂದ್ರಿತಾ ಅಲ್ಲಿನ ವೆಬ್ ಸೀರೀಸ್ ಗಳಲ್ಲಿ ನಟಿಸುತ್ತಾ ಬ್ಯುಸಿ ಆಗಿಬಿಟ್ಟಿದ್ದಾರೆ. ಆದರೂ ಕನ್ನಡದಲ್ಲಿ ಅಭಿನಯಿಸುವ ಆಸೆಯನ್ನು ಹೊರ ಹಾಕುತ್ತಲೇ ಇರುತ್ತಾರೆ ಐಂದ್ರಿತಾ ರೇ ಅವರು ನಟಿ ಮಾತ್ರ ಅಲ್ಲದೆ ಒಬ್ಬ ಅದ್ಭುತ ನೃತ್ಯಗಾರ್ತಿ ಕೂಡ ಹೌದು.

ಈಗಲೇ ಕಡ್ಡಿಪುಡಿ ಸಿನಿಮಾದಲ್ಲಿ ಸೌಂದರ್ಯ ಸಮರ ಹಾಡಿಗೆ ಅವರು ಹೆಜ್ಜೆ ಹಾಕಿರೋದು ನೋಡಿದರೆ ಅದು ತಿಳಿಯುತ್ತದೆ. ಇದಲ್ಲದೆ ಕನ್ನಡ ಸಿನಿಮಾರಂಗದ ಯಾವುದೇ ಕಾರ್ಯಕ್ರಮ ಆದರೂ ಕೂಡ ಅಲ್ಲಿ ಅವಕಾಶ ಇದ್ದಾಗ ವೇದಿಕೆ ಮೇಲೆ ಟೀಮ್ ಜೊತೆ ಹೆಜ್ಜೆ ಹಾಕಿ ಹೆಸರಾಗುತ್ತಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಮೂರು ವರ್ಷಗಳ ಹಿಂದೆ ಸೈಮಾ ಅವಾರ್ಡ್ಸ್ ಅಲ್ಲಿ ನೃತ್ಯ ಮಾಡಿದ್ದ ವಿಡಿಯೋ ಒಂದು ವೈರಲ್ ಆಗಿದ್ದು ಇದನ್ನು ನೋಡಿದ ಅಭಿಮಾನಿಗಳು ಅವರ ನೃತ್ಯದ ಕಂಡು ಭೇಷ್ ಎನ್ನುತ್ತಿದ್ದಾರೆ. ಆ ವಿಡಿಯೋ ಈ ಕೆಳಗಿದೆ ನೋಡಿ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯ ತಪ್ಪದೆ ಕಾಮೆಂಟ್ ಮಾಡಿ.

ಗಂಧದಗುಡಿ ಪ್ರೀ ಇವೆಂಟ್ ಕಾರ್ಯಕ್ರಮದಲ್ಲಿ ಯಶ್ ಹೇಳಿದ ಮಾತು ಕೇಳಿ ಕೈಮುಗಿದು ಕಣ್ಣೀರಿಟ್ಟ ಅಶ್ವಿನಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಕ್ಟೋಬರ್ 21ರಂದು ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಗಂಧದಗುಡಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಒಂದು ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್‌ ನಾ ಎಲ್ಲಾ ನಟಿ ನಟಿಯರು ಕೂಡ ನೆರೆದಿದ್ದರು ಅಷ್ಟೇ ಅಲ್ಲದೆ ಪರ ರಾಜ್ಯಗಳಿಂದಲೂ ಕೂಡ ನಟ ನಟಿಯರಿಗೆ ಆಹ್ವಾನವನ್ನು ನೀಡಲಾಯಿತು ಅಂದುಕೊಂಡ ಮಾದರಿಯಲ್ಲಿ ಅಪ್ಪು ಪರ್ವ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ನೆರವೇರಿಸಲಾಯಿತು. ಈ ಸಮಯದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಪುನೀತ್ ಅವರ ಬಗ್ಗೆ ಹಾಗೂ ಗಂಧದಗುಡಿ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಹೌದು ಗಂಧದಗುಡಿ ಸಿನಿಮಾ ಕೆಜಿಎಫ್ ರೆಕಾರ್ಡ್ ಬ್ರೇಕ್ ಮಾಡಬೇಕು ಆ ರೀತಿ ನಾವು ಈ ಸಿನಿಮಾ ಬೆಳೆಸಬೇಕು ಎಂದ ಯಶ್ ಇವರ ಮಾತು ಕೇಳಿ ಫಿದಾ ಆದ ಫ್ಯಾನ್ಸ್.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100 ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿ ಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಯಶ್ ಅವರು ಮಾತನಾಡಿರುವ ಈ ಮಾತುಗಳನ್ನು ಕೇಳಿದರೆ ನಿಜಕ್ಕೂ ಆಶ್ಚರ್ಯ ಅನ್ನಿಸುತ್ತದೆ ಅಷ್ಟೇ ಅಲ್ಲದೆ ಯಶ್ ಅವರ ಮಾತು ತುಂಬಾ ಜನರಿಗೆ ಸ್ಪೂರ್ತಿಯಾಗುತ್ತದೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ನಿಮ್ಮೆಲ್ಲರಿಗೂ ತಿಳಿದಿರುವಂತೆ ಕೆಜಿಎಫ್ ಸಿನಿಮಾ ಕನ್ನಡದಲ್ಲಿ ಒಂದು ದಾಖಲೆಯನ್ನು ಸೃಷ್ಟಿ ಮಾಡಿದ ಸಿನಿಮಾ ಅಂತಾನೆ ಹೇಳಬಹುದು. ಅಷ್ಟೇ ಅಲ್ಲದೆ ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಸಿನಿಮಾರಂಗದತ್ತ ತಿರುಗು ನೋಡಬೇಕು ಆ ರೀತಿ ಈ ಸಿನಿಮಾವನ್ನು ಮಾಡಿದ್ದಾರೆ. ಇಲ್ಲಿಯವರೆಗೂ ಕನ್ನಡದಲ್ಲಿ ಯಾರೂ ಮಾಡಿರದ ಸಾಧನೆಯನ್ನು ಕೆಜಿಫ್ ಮಾಡಿತ್ತು ಹಾಗಾಗಿ ಈ ಸಿನಿಮಾದ ಮೂಲಕ ಕನ್ನಡ ಚಿತ್ರರಂಗವನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟಂತಹ ಕೀರ್ತಿ ಯಶ್ ಅವರಿಗೆ ಸಲ್ಲುತ್ತದೆ.

ಈ ಸಿನಿಮಾದ ಮೂಲಕ ಇವರು ಇಂಟರ್ನ್ಯಾಷನಲ್ ಸ್ಟಾರ್ ಆಗಿಯೂ ಕೂಡ ಬೆಳೆದರು ಇದಾದ ನಂತರ ಯಶ್ ಅವರ ಹಾವಾ ಭಾವ ಬದಲಾಗಿದೆ ಅಂತ ತುಂಬಾ ಜನ ಅಂದುಕೊಂಡಿದ್ದರು. ಆದರೆ ಇದು ನಿಜಕ್ಕೂ ಕೂಡ ತಪ್ಪು ಅಂತಾನೇ ಹೇಳಬಹುದು ಎಷ್ಟೇ ದೊಡ್ಡ ಮಟ್ಟಕ್ಕೆ ಹೋದರು ಕೂಡ ತಾವು ನಡೆದು ಬಂದ ಹಾದಿಯನ್ನು ಮರೆಯಬಾರದು ಎಂಬುದನ್ನು ಯಶ್ ಅವರು ಇದೀಗ ತೋರಿಸಿಕೊಟ್ಟಿದ್ದಾರೆ ಹೌದು. ಪುನೀತಪರ್ವ ವೇದಿಕೆಯ ಮೇಲೆ ಮಾತನಾಡಿದಂತಹ ಯಶ್ ಅವರು ಅಪ್ಪು ಎಂದರೆ ಒಂದು ಹೆಸರಲ್ಲ ಬದಲಾಗಿ ಅದೊಂದು ಶಕ್ತಿ ಅಪ್ಪು ಅವರಿಂದ ನಾವು ಸಾಕಷ್ಟು ಕಲಿತಿದ್ದೇವೆ, ಸರಳತೆ ಎಂಬುದನ್ನು ಅಪ್ಪು ಅವರನ್ನು ನೋಡಿಯೇ ನಾವು ನಮ್ಮ ಜೀವನದಲ್ಲಿ ರೂಢಿಸಿಕೊಂಡಿದ್ದೇವೆ ಅಂದಿದ್ದಾರೆ.

ಅಷ್ಟೇ ಅಲ್ಲದೆ ಗಂಧದಗುಡಿ ಸಿನಿಮಾ ವನ್ನು ನಾವು ಬಹಳ ಅದ್ದೂರಿಯಾಗಿ ಆಚರಿಸಬೇಕು ಹಾಗೂ ಎಲ್ಲರೂ ಕೂಡ ಈ ಒಂದು ಸಿನಿಮಾವನ್ನು ತಪ್ಪದೇ ನೋಡಬೇಕು. ಈ ಗಂಧದ ಗುಡಿ ಸಿನಿಮಾ ಕೆಜಿಎಫ್ ರೆಕಾರ್ಡ್ ಅನ್ನು ಕೂಡ ಬ್ರೇಕ್ ಮಾಡಬೇಕು ಆ ರೀತಿ ನಾವು ಈ ಸಿನಿಮಾವನ್ನು ಬೆಳೆಸಬೇಕು ಎಂದು ವೇದಿಕೆಯ ಮೇಲೆ ಯಶ್ ಅವರು ಮಾತನಾಡಿದ್ದಾರೆ. ಈ ಮಾತುಗಳನ್ನು ಕೇಳಿ ಫ್ಯಾನ್ಸ್ ಫಿದಾ ಆಗಿದ್ದಾರೆ ಏಕೆಂದರೆ ಸಾಮಾನ್ಯವಾಗಿ ಸೆಲೆಬ್ರಿಟಿ ಆದ ನಂತರ ತನ್ನ ಸಿನಿಮಾ ಮಾತ್ರ ಓಡಬೇಕು ತನ್ನ ಸಿನಿಮಾ ಮಾತ್ರ ಹೆಚ್ಚು ಕೀರ್ತಿ ಪ್ರಶಸ್ತಿ ಮತ್ತು ಪ್ರಶಂಸೆಯನ್ನು ಪಡೆದುಕೊಳ್ಳಬೇಕು ಅಂತ ಸಾಕಷ್ಟು ನಟರು ಅಂದುಕೊಳ್ಳುತ್ತಾರೆ.

ಆದರೆ ಯಶ್ ಅವರು ಮಾತ್ರ ಸ್ವಲ್ಪವೂ ಸ್ವಾರ್ಥ ವಿಲ್ಲದೆ ಗಂಧದಗುಡಿ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ, ಇವರ ಮಾತು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಯಶ್ ಅವರು ಗಂಧದಗುಡಿ ಫ್ರೀ ಇವೆಂಟ್ ನಲ್ಲಿ ಮಾತನಾಡಿದ ವಿಡಿಯೋ ಈ ಕೆಳಗಿನ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

ಪುನೀತಪರ್ವ ಕಾರ್ಯಕ್ರಮಕ್ಕೆ ಗೈರಾದ ದರ್ಶನ್ ಮತ್ತು ಸುದೀಪ್, ಇಲ್ಲೂ ಮೋಸ ಮಾಡಿದ್ರ ಫ್ಯಾನ್ಸ್ ಗೆ.!

ನಿಮ್ಮೆಲ್ಲರಿಗೂ ತಿಳಿದಿರುವಂತೆ ಗಂಧದಗುಡಿ ಪ್ರೀ ಇವೆಂಟ್ ಕಾರ್ಯಕ್ರಮವನ್ನು ಪುನೀತಪರ್ವ ಎಂಬ ಹೆಸರಿನಲ್ಲಿ ಆಯೋಜಿಸಲಾಗಿತ್ತು. ಈ ಕಾರಣಕ್ಕಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿ ಮತ್ತು ಬೃಹದಾಕಾರದ ಸೆಟ್ ಅನ್ನು ಹಾಕಿ ಈ ಒಂದು ಕಾರ್ಯಕ್ರಮಕ್ಕೆ ತೆಲಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಸಿನಿ ರಂಗದವರನ್ನು ಆಹ್ವಾನ ನೀಡಲಾಗಿತ್ತು. ಈ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ಸೆಲೆಬ್ರಿಟಿಗಳು ಆಗಮಿಸಿದರು ಅಷ್ಟೇ ಅಲ್ಲದೆ ಸಾರ್ವಜನಿಕರಿಗೂ ಕೂಡ ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಹ ಅವಕಾಶವನ್ನು ಕಲ್ಪಿಸಲಾಗಿತ್ತು.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಇನ್ನು ಚಿತ್ರರಂಗಕ್ಕೆ ಸಂಬಂಧಪಟ್ಟ ಹಾಗೆ ಎಲ್ಲಾ ನಟ ನಟಿಯರು ಕೂಡ ಪಾಲ್ಗೊಂಡಿದ್ದರು. ಪುನೀತಪರ್ವ ಕಾರ್ಯಕ್ರಮಕ್ಕೆ ಎಲ್ಲರೂ ಕೂಡ ಹಾಜರಾಗಬೇಕು ಎಂಬ ಮನೋ ದೃಷ್ಟಿಯಿಂದ ಡಾಕ್ಟರ್ ರಾಜಕುಮಾರ್ ಕುಟುಂಬದವರು ಪ್ರತಿಯೊಬ್ಬರ ಮನೆಗೂ ತೆರಳಿ ಪುನೀತಪರ್ವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ನೀಡಿ ಅಪ್ಪು ಅವರ ಚಿಕ್ಕ ಪ್ರತಿಮೆಯ ಪುತ್ತಳಿಯನ್ನು ಉಡುಗೊರೆಯಾಗಿ ನೀಡಿ ಬಂದಿದ್ದರು‌. ಹಾಗಾಗಿ ಸ್ಯಾಂಡಲ್ ವುಡ್‌ ನಾ ಎಲ್ಲಾ ನಟ ನಟಿಯರು ಈ ಒಂದು ಕಾರ್ಯಕ್ರಮಕ್ಕೆ ಹಾಜರಾಗುತ್ತಾರೆ ಎಂದು ಬಹಳಷ್ಟು ಜನ ನಿರೀಕ್ಷೆ ಇಟ್ಟುಕೊಂಡಿದ್ದರು.

ಅದರಲ್ಲಿಯೂ ಕೂಡ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳು ಈ ಒಂದು ಕಾರ್ಯಕ್ರಮಕ್ಕೆ ದರ್ಶನ್ ಮತ್ತು ಸುದೀಪ್ ಬರುತ್ತಾರೆ ಪುನೀತ ಪರ್ವ ಕಾರ್ಯಕ್ರಮದಲ್ಲಾದರೂ ಕೂಡ ಇವರಿಬ್ಬರು ಒಂದಾಗುತ್ತಾರೆ ಎಂದು ಅಂದುಕೊಂಡಿದ್ದರು. ಆದರೆ ಅಭಿಮಾನಿಗಳ ಆಸೆ ಇದೀಗ ನಿರಾಸೆಯಾಗಿದೆ ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಕೆಲವು ವರ್ಷಗಳಿಂದ ದರ್ಶನ್ ಅವರು ಪಾಲ್ಗೊಳ್ಳುವಂತಹ ಕಾರ್ಯಕ್ರಮದಲ್ಲಿ ಸುದೀಪ್ ಅವರು ಪಾಲ್ಗೊಳ್ಳುವುದಿಲ್ಲ. ಹಾಗೂ ಸುದೀಪ್ ಅವರು ಇರುವಂತಹ ಕಾರ್ಯಕ್ರಮಕ್ಕೆ ದರ್ಶನ್ ಅವರು ಹೋಗುವುದಿಲ್ಲ ಈ ಒಂದು ಇರಿಸುವ ಮುರಿಸುವ ಕಳೆದ ಕೆಲವು ದಿನಗಳಿಂದ ನಡೆಯುತ್ತಲೇ ಬಂದಿದೆ.

ಇದರಿಂದ ಚಿತ್ರರಂಗದಲ್ಲಿ ಇರುವಂತಹ ಕೆಲವು ವ್ಯಕ್ತಿಗಳಿಗೆ ತೀವ್ರ ಮುಜುಗರ ಉಂಟಾಗುವುದಂತು ಸತ್ಯ ಏಕೆಂದರೆ ಒಬ್ಬರನ್ನು ಕರೆದರೆ ಮತ್ತೊಬ್ಬರಿಗೆ ನಿಷ್ಟುರ ಎಂಬ ಮನೋಭಾವನೆಯನ್ನು ತಲೆಯಲ್ಲಿ ಇಟ್ಟುಕೊಂಡಿದ್ದರು. ಹಾಗಾಗಿ ಹೇಗಾದರೂ ಮಾಡಿ ಈ ಇಬ್ಬರು ನಟರನ್ನು ಒಂದು ಮಾಡಬೇಕು ಅಂತ ಚಿತ್ರರಂಗದಲ್ಲಿ ಇರುವಂತಹ ಸಾಕಷ್ಟು ಜನರು ಪ್ರಯತ್ನ ಪಟ್ಟಿದ್ದಾರೆ. ಆದರೆ ಈ ಪ್ರಯತ್ನ ಇಂದಿನವರೆಗೂ ಕೂಡ ಫಲಿಸಲೇ ಇಲ್ಲ ಹಾಗಾಗಿ ಅಭಿಮಾನಿಗಳು ಮತ್ತು ಚಿತ್ರರಂಗದವರು ಪುನೀತ ಪರ್ವ ಕಾರ್ಯಕ್ರಮದಲ್ಲಾದರೂ ದರ್ಶನ್ ಮತ್ತು ಸುದೀಪ್ ಒಂದಾಗುತ್ತಾರೆ ಎಂದು ತುಂಬಾನೇ ನಿರೀಕ್ಷೆ ಇಟ್ಟುಕೊಂಡಿದ್ದರು.

ಈ ಕಾರ್ಯಕ್ರಮಕ್ಕೆ ಇವರಿಬ್ಬರು ಹಾಜರಾಗುತ್ತಾರೆ ಅಪ್ಪು ಅವರ ಕಾರಣದಿಂದಲಾದರೂ ಕೂಡ ಇವರಿಬ್ಬರು ತಮ್ಮ ಮನಸ್ಸಿನಲ್ಲಿ ಇದ್ದಂತಹ ವೈಮನಸ್ಸನ್ನು ಬಿಟ್ಟು ಮೊದಲಿನಂತಾಗುತ್ತಾರೆ ಎಂದು ಅಂದುಕೊಂಡಿದ್ದರು. ಇಂದು ಇರುವ ಮನುಷ್ಯ ನಾಳೆ ಇರುವುದಿಲ್ಲ ಹಾಗಾಗಿ ಈ ದ್ವೇಷ ಸಾಧಿಸುವ ಗುಣ ಹಗೆತನ ಯಾಕೆ ಎಲ್ಲಿಯವರೆಗೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದರು. ಪುನೀತ ಪರ್ವ ಕಾರ್ಯಕ್ರಮವನ್ನು ಆಯೋಜಿಸಿದಂತಹ ವ್ಯಕ್ತಿಗಳು ಕೂಡ ಈ ಕಾರ್ಯಕ್ರಮಕ್ಕೆ ದರ್ಶನ್ ಮತ್ತು ಸುದೀಪ್ ಆಗಮಿಸುತ್ತಾರೆ. ಪುನೀತ ಪರ್ವ ವೇದಿಕೆಯ ಮೇಲೆ ಇವರಿಬ್ಬರನ್ನು ಒಂದು ಮಾಡಬೇಕು ಎಂಬ ಯೋಜನೆಯನ್ನು ಮಾಡಿಕೊಂಡಿದ್ದರು.

ಆದರೆ ದರ್ಶನ್ ಸುದೀಪ್ ಇಬ್ಬರೂ ಕೂಡ ಈ ಕಾರ್ಯಕ್ರಮಕ್ಕೆ ಬರಲೇ ಇಲ್ಲ ಇದು ನಿಜಕ್ಕೂ ಕೂಡ ತೀವ್ರ ಬೇಸರವನ್ನು ಉಂಟುಮಾಡಿದೆ ಇವರಿಬ್ಬರ ಸಮ್ಮಿಲನಕ್ಕೆ ಇಡೀ ಚಿತ್ರರಂಗವೇ ಹಾಗೂ ಇಡೀ ಕರುನಾಡ ಜನತೆಗೆ ಕಾದು ಕುಳಿತಿದ್ದರು. ಆದರೆ ಅಭಿಮಾನಿಗಳಿಗೆ ಮತ್ತೊಮ್ಮೆ ಈ ಇಬ್ಬರು ನಟರು ಕೂಡ ಮೋಸ ಮಾಡಿದ್ದರೆ ಹೌದು ದರ್ಶನ್ ಅವರು ಕೆಲವು ಕಾರಣಾಂತರಗಳಿಂದ ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿಲ್ಲ ಇನ್ನು ಸುದೀಪ ಅವರು ತಮ್ಮ ಪತ್ನಿಯ ಜೊತೆ ಆಸ್ಟ್ರೇಲಿಯ ಪ್ರವಾಸ ತೆರಳಿದ್ದಾರೆ ಹಾಗಾಗಿ ಇವರು ಕೂಡ ಕಾರ್ಯಕ್ರಮಕ್ಕೆ ಆಗಮಿಸಿಲ್ಲ.

ಈ ಕಾರಣಗಳು ಮೇಲ್ನೋಟಕ್ಕೆ ಚೆನ್ನಾಗಿಯೇ ಕಂಡರೂ ಕೂಡ ಒಳ ಅರ್ಥ ಇವರಿಬ್ಬರೂ ಕೂಡ ಒಬ್ಬರನ್ನು ಒಬ್ಬರು ಭೇಟಿಯಾಗುವುದು ಇಷ್ಟ ಇಲ್ಲ ಎಂಬುದನ್ನು ಎತ್ತಿ ತೋರಿಸುತ್ತದೆ. ಹಾಗಾಗಿ ಸಾಕಷ್ಟು ಅಭಿಮಾನಿಗಳು ಇನ್ನು ಮುಂದೆ ನಾವು ಯಾವುದೇ ಕಾರಣಕ್ಕೂ ನಿರೀಕ್ಷೆ ಇಟ್ಟುಕೊಳ್ಳುವುದಿಲ್ಲ. ನಾವು ಇಟ್ಟುಕೊಂಡ ನಿರೀಕ್ಷೆ ಇಒ ದಿನ ಹುಸಿಯಾಗಿದೆ ಎಂದು ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ.

 

ಅಪ್ಪು ಹಾಡನ್ನು ಕೇಳಿ ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ ಕೊನೆಗೆ ದುಃಖ ತಾಳಲಾರದೆ ವೇದಿಕೆಯಿಂದ ಹೊರಟ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಕರುಳು ಚುರ್ ಅನ್ನುತ್ತೆ.

ಅಪ್ಪು ಇದೊಂದು ಹೆಸರಲ್ಲ ಬದಲಿಗೆ ಒಂದು ಶಕ್ತಿ ಅಂತ ಹೇಳಿದರೆ ತಪ್ಪಾಗಲಾರದು. ನಿಮ್ಮೆಲ್ಲರಿಗೂ ತಿಳಿದಿರುವಂತೆ ನಮ್ಮ ನಿಮ್ಮೆಲ್ಲರ ಪ್ರೀತಿಯ ಕರ್ನಾಟಕ ರತ್ನವನ್ನು ಕಳೆದುಕೊಂಡು ಇಂದಿಗೆ 11 ತಿಂಗಳು ಕಳೆದು 12 ತಿಂಗಳಾಗಿದೆ. ಆದರೂ ಕೂಡ ಅಪ್ಪು ಅವರನ್ನು ನಾವು ಪ್ರತಿನಿತ್ಯವೂ ಪ್ರತಿಕ್ಷಣವೂ ಕೂಡ ನೆನಪಿಸಿಕೊಳ್ಳುತ್ತೇವೆ ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಶಾರಿರಿಕವಾಗಿ ನಮ್ಮನ್ನು ಬಿಟ್ಟು ಹೋದ ಮೇಲೆ ಆತನನ್ನು ಒಂದೆರಡು ದಿನ ನೆನಪಿಸಿಕೊಳ್ಳುತ್ತೇವೆ. ಆತ ಕುಟುಂಬಸ್ಥನಾಗಿರಲಿ ಸ್ನೇಹಿತನಾಗಿರಲಿ ಆಪ್ತನಾಗಿರಲಿ ಆದರೆ ಅಪ್ಪು ಅವರು ನಮ್ಮೆಲ್ಲರನ್ನು ಬಿಟ್ಟು ಹೋಗಿ ಸುಮಾರು ಒಂದು ವರ್ಷದ ಸಮೀಪವಾಗಿದೆ. ಆದರೂ ಕೂಡ ಅವರನ್ನು ಮರೆಯಲು ಸಾಧ್ಯವಾಗುತ್ತಿಲ್ಲ ಇದು ಕೇವಲ ರಾಜ್ ಕುಮಾರ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಕರ್ನಾಟಕದ ಜನತೆಗೂ ಕೂಡ ಸಾಧ್ಯವಾಗುತ್ತಿಲ್ಲ.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ನಿಜಕ್ಕೂ ಅಪ್ಪು ಅವರ ಹೆಸರನ್ನು ಕೇಳುತ್ತಿದ್ದ ಹಾಗೆ ನಮ್ಮ ಮನಸ್ಸಿಗೆ ಅರಿವಿಲ್ಲದೆ ಕಣ್ಣಂಚಿನಲ್ಲಿ ನೀರು ತುಂಬಿಕೊಳ್ಳುತ್ತದೆ ಅಪ್ಪು ಅವರ ಹೆಸರು ನಮ್ಮ ಜೀವದಲ್ಲಿ ಅಷ್ಟು ಬೆರೆತು ಹೋಗಿದೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ಬದುಕಿದರೆ ಅಪ್ಪು ಅವರ ರೀತಿ ಬದುಕಬೇಕು ಅಂತ ಅನಿಸುತದೆ ನಿಮಗೂ ಕೂಡ ಈ ರೀತಿ ಅನುಭವ ಆಗಿರಬಹುದು ಇದೆಲ್ಲ ಒಂದು ಕಡೆಯಾದರೆ ನೆನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಗಂಧದಗುಡಿ ಪ್ರಿ ಇವೆಂಟ್ ಕಾರ್ಯಕ್ರಮವನ್ನು ರಾಜ್ ಕುಮಾರ್ ಕುಟುಂಬದವರು ಏರ್ಪಡಿಸಿದರು ಈ ಒಂದು ಕಾರ್ಯಕ್ರಮಕ್ಕೆ ಅಪ್ಪುಪರ್ವ ಎಂಬ ಹೆಸರನ್ನು ಇಟ್ಟರು. ಈ ಕಾರ್ಯಕ್ರಮಕ್ಕೆ ಕೇವಲ ಸ್ಯಾಂಡಲ್ವುಡ್ ಮಾತ್ರವಲ್ಲದೆ ದಕ್ಷಿಣ ಭಾರತದ ಸಾಕಷ್ಟು ನಟ ನಟಿಯರಿಗೆ ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನವನ್ನು ನೀಡಲಾಗಿತ್ತು.

ಅಂದುಕೊಂಡಂತೆ ಎಲ್ಲಾ ಸ್ಟಾರ್ ನಟ ನಟಿಯರು ಕೂಡ ಈ ವೇದಿಕೆಗೆ ಬಂದು ಅಪ್ಪು ಅವರಿಗೆ ಗೌರವ ಸಲ್ಲಿಸಿ ಗಂಧದಗುಡಿ ಸಿನಿಮಾದ ಬಗ್ಗೆ ಒಂದಷ್ಟು ಹಿತ ಮಾತುಗಳನ್ನು ಆಡಿದರು. ಅಷ್ಟೇ ಅಲ್ಲದೆ ಗಂಧದ ಗುಡಿಸಿನಿಮಾವನ್ನು ನಾವು ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಆಚರಿಸಬೇಕು ಈ ಸಿನಿಮಾವನ್ನು ಎಲ್ಲರೂ ನೋಡಬೇಕು ಎಂದು ಹೇಳಿದರು. ಇದೆಲ್ಲ ಒಂದು ಕಡೆಯಾದರೆ ಇದೆ ಮೊದಲ ಬಾರಿಗೆ ಅಪ್ಪು ಅವರಿಗೆ ನಮನ ಸಲ್ಲಿಸಿದ ನಂತರ ಡಾಕ್ಟರ್ ರಾಜಕುಮಾರ್ ಕುಟುಂಬದವರು ಅಪ್ಪು ಅವರ ರಾಜಕುಮಾರ ಸಿನಿಮಾದ “ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ” ಎಂಬ ಹಾಡನ್ನು ಡಾಕ್ಟರ್ ರಾಜಕುಮಾರ್ ಕುಟುಂಬದ ಎಲ್ಲಾ ಸದಸ್ಯರು ಸೇರಿ ವೇದಿಕೆಯ ಮೇಲೆ ಹೇಳುತ್ತಾರೆ.

ಇದೇ ವೇಳೆಯಲ್ಲಿ ಈ ಹಾಡನ್ನು ಕೇಳುತ್ತ ವೇದಿಕೆಯ ಮೇಲೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಭಾವುಕಾರಾಗುತ್ತಾರೆ ಅಷ್ಟೇ ಅಲ್ಲದೆ ಹಾಡನ್ನು ಕೇಳಿದ ತಕ್ಷಣ ಕಣ್ಣೀರು ಹಾಕುವುದಕ್ಕೆ ಪ್ರಾರಂಭ ಮಾಡುತ್ತಾರೆ ಈ ಕಣ್ಣೀರು ಹಾಡು ಮುಗಿಯುವವರೆಗೂ ಕೂಡ ನಿಲ್ಲುವುದಿಲ್ಲ. ಕೊನೆಗೆ ದುಃಖ ತಾಳಲಾರದೆ ಅಶ್ವಿನಿ ಅವರು ವೇದಿಕೆಯಿಂದ ಕೆಳಗಿಳಿದು ಹೋಗುತ್ತದೆ ನಿಜಕ್ಕೂ ಈ ಒಂದು ಸನ್ನಿವೇಶ ನೋಡಿದರೆ ಎಂತವರ ಮನಸಾದರೂ ಕೂಡ ಒಂದು ಕ್ಷಣ ವಿಚಲತವಾಗುತ್ತದೆ ಅಷ್ಟೇ ಅಲ್ಲದೆ ಕರುಳು ಚೂರ್ ಅನಿಸುತ್ತದೆ. ಬದುಕಿ ಬಾಳಬೇಕಾದ ಅಪ್ಪು ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಬಹುದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದ್ದಂತಹ ವ್ಯಕ್ತಿ ಇದೀಗ ನಮ್ಮ ಜೊತೆ ಇಲ್ಲ ಅಂದರೆ ಅದನ್ನು ಆರಗಿಸಿಕೊಳ್ಳುವಂತಹ ಶಕ್ತಿ ಯಾರಿಗೂ ಕೂಡ ಇರುವುದಿಲ್ಲ.

ಇನ್ನು ಅಶ್ವಿನಿ ಅವರ ಬಗ್ಗೆ ಹೇಳಬೇಕು ಒಂದೆರಡು ದಿನ ತೆರೆಯ ಮೇಲೆ ನೋಡುವ ನಾವೇ ಅಪ್ಪು ಅವರನ್ನು ಇಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಇನ್ನು ಸುಮಾರು 20 ವರ್ಷಗಳಿಂದಲೂ ಕೂಡ ದಾಂಪತ್ಯ ಜೀವನ ನಡೆಸಿದ ಅಶ್ವಿನಿ ಅವರ ಪರಿಸ್ಥಿತಿ ಏನಾಗಿರಬೇಡ ಎಂದು ಊಹೆ ಮಾಡಿ ನಿಜಕ್ಕೂ ಈ ವಿಡಿಯೋ ನೋಡಿದರೆ ಅದೆಂತಹ ಕಲ್ಲು ಹೃದಯದವನಾದರೂ ಕೂಡ ಒಂದು ಕ್ಷಣ ಕಣ್ಣೀರು ಹಾಕುತ್ತಾನೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೇ ಅಪ್ಪು ಅವರ ಬಗ್ಗೆ ಒಂದೆರಡು ಸಾಲುಗಳನ್ನು ಕಾಮೆಂಟ್ ಮಾಡಿ.

ಕಾಂತಾರ ಸಿನಿಮಾ ಭೂತಕೋಲ ಹಿಂದು ಧರ್ಮದಲ್ಲ ಎಂದು ಹೇಳಿದ ನಟ ಚೇತನ್ ವಿವಾದಾತ್ಮಕ ಹೇಳಿಕೆ ಬಗ್ಗೆ ನೋ ಕಮೆಂಟ್ಸ್ ಎಂದ ರಿಷಬ್ ಶೆಟ್ಟಿ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಿನಿಮಾದ ಒಂದು ಹಾಡಿನಲ್ಲಿ ಸಾಲೊಂದಿದೆ. ಕಮೆಂಟ್ ಮಾಡೋರೆಲ್ಲಾ ಕೆಲಸಾನ ಮಾಡೋದಿಲ್ಲ ಟೀಕೆಗಳಿಗೆ ಕಿವಿ ಕೊಡಬೇಡ ನಿನಗೆ ಅವರು ಹೋಲಿಕೆ ಅಲ್ಲ ಎಂದು. ಹೌದು, ಈ ಮಾತನ್ನು ಕೆಲ ಸಮಯದಲ್ಲಿ ನಾವು ಉಪಯೋಗಿಸುವುದು ಒಳ್ಳೆಯದು. ಮಾತು ಬಲ್ಲವರಿಗೆ ಜಗಳವೂ ಇರುವುದಲ್ಲ ಇಂತಹ ಒಂದು ಮೆಚ್ಯುರ್ಡ್ ಬಿಹೇವಿಯರ್ ಇಂದ ರಿಷಬ್ ಶೆಟ್ಟಿ ಅವರು ಮತ್ತೊಮ್ಮೆ ಕನ್ನಡಿಗರ ಮನ ಗೆದ್ದಿದ್ದಾರೆ. ಸೋಷಿಯನ್ ವಿಡಿಯೋದಲ್ಲಿ ಕಾಂತರಾ ಸಿನಿಮಾ ರಿಲೀಸ್ ಆದ ದಿನದಿಂದ ತುಳುನಾಡಿನ ಸಂಸ್ಕೃತಿ ಬಗ್ಗೆ ಸಿನಿಮಾ ಬಗ್ಗೆ ಸಿನಿಮಾದಲ್ಲಿನ ಇನ್ನಿತರ ವಿಷಯಗಳ ಬಗ್ಗೆ ಅದರ ಕಲೆಕ್ಷನ್ ಬಗ್ಗೆ ಮಾಡುತ್ತಿರುವ ದಾಖಲೆ ಬಗ್ಗೆ ಚರ್ಚೆ ಆಗುತ್ತಿತ್ತು.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಆದರೆ ಇದೀಗ ಅದು ವಿವಾದದತ್ತ ತಿರುಗಿ ಕೊಂಡಿದೆ. ನಟ ಚೇತನ್ ಅಹಿಂಸ ಅವರು ಕಾಂತಾರ ಸಿನಿಮಾ ಹಿಂದೂ ಸಂಸ್ಕೃತಿ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಆದರೆ ಬುಡಕಟ್ಟು ಜನಾಂಗದ ಸಂಸ್ಕೃತಿ, ಅದು ಹಿಂದು ಸಂಸ್ಕೃತಿಗಿಂತ ಹಳೆಯದು ಸಿನಿಮಾ ಆಚೆಗೆ ಅಥವಾ ಸಿನಿಮಾ ಮೇಲೆ ಇಂಥ ಸಂಸ್ಕೃತಿಯ ಬಗ್ಗೆ ತೋರಿಸಿಕೊಡುವಾಗ ಮೂಲ ಸಂಸ್ಕೃತಿಯ ಬಗ್ಗೆ ಸರಿಯಾಗಿ ತಿಳಿಸಬೇಕು ಇದರ ಬಗ್ಗೆ ರಿಷಬ್ ಶೆಟ್ಟಿ ಸ್ಪಷ್ಟನೆ ಕೊಡಬೇಕು ಎಂದು ಹೇಳಿದ್ದರು. ಅವರು ಆ ರೀತಿ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಮೇಲೆ ಬರೆದಿದ್ದೇ ತಡ ಈಗ ಪರ ಮತ್ತು ವಿರೋಧ ತಂಡಗಳು ಹುಟ್ಟಿಕೊಂಡು ದಿನಕೊಂದು ಹೊಸ ವಿಷಯವನ್ನು ಎಳೆತ್ತಂದು ಕಿತ್ತಾಡಿಕೊಳ್ಳುತ್ತಿದ್ದಾರೆ.

ಕೆಲವರು ತುಳುನಾಡಿನ ಸಂಸ್ಕೃತಿ ನಂಬಿಕೆ ದೈವಾರಾಧನೆ ಈ ವಿಚಾರವನ್ನು ಅಮೆರಿಕದಲ್ಲಿ ಹುಟ್ಟಿ ಬೆಳೆದ ನಟ ಚೇತನ್ ಅವರು ಮಾತನಾಡುವುದು ತಪ್ಪು, ತಲೆತಲಾಂತರದಿಂದ ಇಲ್ಲಿ ನಡೆದು ಬಂದಿರುವ ಆಚರಣೆಯ ಬಗ್ಗೆ ಮಾತನಾಡಿದರೆ ಇಲ್ಲಿನ ಭಾಗದ ಜನರ ಮನಸ್ಸಿಗೆ ನೋವು ತರುತ್ತದೆ ಅವರನ್ನು ಈ ವಿಷಯ ಕೆಣಕಿಸುತ್ತದೆ ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ಚೇತನ್ ಪರ ನಿಂತಿದ್ದಾರೆ. ಹಿಂದೂ ಸಂಸ್ಕೃತಿ ಎಂದು ದಲಿತ ಹಾಗೂ ಬುಡಕಟ್ಟು ಜನಾಂಗ ಎಲ್ಲವನ್ನು ಒಟ್ಟಾಗಿ ಸೇರಿಸಿಕೊಂಡು ಹೇಳುತ್ತಿದ್ದಾರೆ ಆದರೆ ಅವರನ್ನು ಅಸ್ಪಶ್ಯರಾಗಿ ಈವರೆಗೆ ನೋಡಲಾಗಿದೆ.

ಚೇತನ್ ಅಹಿಂಸಾ ಅವರು ಈ ಬಗ್ಗೆ ಸರಿಯಾಗಿ ಪ್ರಶ್ನಿಸಿದ್ದಾರೆ ಎಂದು ಹೇಳಿ ಅದಕ್ಕೆ ಹಿಂದೆ ಶಂಕರ್ ನಾಗ್ ಅವರು ಒಂದು ಮುತ್ತಿನ ಕಥೆ ಸಿನಿಮಾದಲ್ಲಿ ಕ್ರಿಯೇಟ್ ಮಾಡಿದ್ದ ಒಂದು ಸೀನ್ ತುಣುಕನ್ನು ಸೇರಿಸಿ ಆಗಲು ಕೂಡ ಅವರ ಕಾಲದಲ್ಲೂ ಭೂತ ಆರಾಧನೆಯನ್ನು ಬುಡಕಟ್ಟು ವರ್ಗದವರು ಆಚರಿಸುತ್ತಿದ್ದು ಎನ್ನುವ ಸೀನ್ ಇದೆ ಎಂದು ಸೇರಿಸಿ ಚರ್ಚೆಗಳಿದಿದ್ದಾರೆ. ಇನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಸರಿಯಾಗಿ ಚೇತನ್ ಅವರ ಬಗ್ಗೆ ಮನ ಬಂದಂತೆ ಬರೆದು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದರೆ ಸ್ವತಃ ರಿಷಭ್ ಶೆಟ್ಟಿ ಅವರನ್ನೇ ಈ ಬಗ್ಗೆ ಕೇಳಿದಾಗ ರಿಷಬ್ ಶೆಟ್ಟಿ ಅವರು ನೋ ಕಮೆಂಟ್ಸ್ ಎನ್ನುವ ಮೂಲಕ ಆ ವಿವಾದಕ್ಕೆ ಅಲ್ಲೇ ಸ್ಟಾಪ್ ನೀಡುವ ಪ್ರಯತ್ನ ಮಾಡಿದ್ದಾರೆ.

ರಿಷಬ್ ಶೆಟ್ಟಿ ಅವರು ಬುದ್ಧಿವಂತರು ಯಾರ ಜೊತೆ ವಿವಾದಕ್ಕೆ ಇಳಿಯಬೇಕು ಇಳಿಯಬಾರದು ಎನ್ನುವ ಅರಿವು ಅವರಿಗಿದೆ ಹಾಗಾಗಿ ಸರಿಯಾಗಿ ಉತ್ತರ ನೀಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ರಿಷಬ್ ಶೆಟ್ಟಿ ಉತ್ತರ ಕುರಿತು ಪ್ರಶಂಸೆಗಳ ಸುರಿಮಕಳ ಕೇಳಿ ಬರುತ್ತಿದೆ. ಹಿಂದೊಮ್ಮೆ ಸಂದರ್ಶನವೊಂದರ ರಾಪಿಡ್ ಫೈಯರ್ ರೌಂಡ್ ಅಲ್ಲಿ ಎಲ್ಲದಕ್ಕೂ ಉತ್ತರ ನೀಡಿ ರಾಹುಲ್ ಗಾಂಧಿ ಎಂದು ಕೇಳಿದಾಗ ಇದೇ ರೀತಿ ನೋ ಕಮೆಂಟ್ಸ್ ಎಂದಿದ್ದಕ್ಕಾಗಿ ಟ್ರೋಲಿಗೆ ಒಳಗಾಗಿದ್ದರು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ.

 

ಕಳೆದವಾರವಷ್ಟೇ ಮದುವೆಯಾದ ಕಮಲಿ ಸೀರಿಯಲ್ ಅನಿಕಾ & ಶಂಭು ಥೈಲ್ಯಾಂಡ್ ನಲ್ಲಿ ಎಂಜಾಯ್ ಮಾಡ್ತಿರೋ ಈ ವಿಡಿಯೋ ನೋಡಿ

ಪ್ರೀತಿಸಿ ಮದುವೆಯಾದ ಹಲವಾರು ಕಲಾವಿದರ ಪೈಕಿ ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಂತಹ ಕಮಲಿ ಧಾರಾವಾಹಿಯ ಶಂಬು ಮತ್ತು ಅನೇಕ ಇಬ್ಬರು ಸಹ ನಟರು ಸಹ ಈ ಒಂದು ಲಿಸ್ಟ್ ನಲ್ಲಿ ಸೇರ್ಪಡೆಯಾಗಿದ್ದಾರೆ ಹೌದು ಕಮಲಿ ಧಾರಾವಾಹಿಯ ಈ ಜೋಡಿ ಕೂಡ ರಿಯಲ್‌ ಲೈಫ್‌ನಲ್ಲಿ ಜೋಡಿಯಾಗಿದ್ದಾರೆ. ಜೀ ಕನ್ನಡ ವೀಕ್ಷಕರಿಗೆ ಧಾರಾವಾಹಿ ಗೊತ್ತೇ ಇರುತ್ತದೆ. ಈ ಧಾರಾವಾಹಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ ಹಳ್ಳಿಯಿಂದ ಓದಲು ನಗರಕ್ಕೆ ಬರುವ ಕಮಲಿ ಎಂಬ ಮುಗ್ಧ ಹೆಣ್ಣುಮಗಳು ಸಿಟಿಯಲ್ಲಿ ಏನೆಲ್ಲಾ ಸಮಸ್ಯೆ ಎದುರಿಸುತ್ತಾಳೆ ಎಂದು ಧಾರಾವಾಹಿಯಲ್ಲಿ ತೋರಿಸಲಾಗಿದೆ. ಇನ್ನು ಪ್ರತಿ ಧಾರಾವಾಹಿಯಲ್ಲಿ ಇರುವಂತೆ ಈ ಧಾರಾವಾಹಿಯಲ್ಲಿಯೂ ಕಮಲಿಗೆ ಅನಿಕಾ ಎಂಬ ಶತ್ರು ಇದ್ದಾಳೆ.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಕಮಲಿಯ ಪ್ರತಿ ಕೆಲಸಕ್ಕೆ ಕಲ್ಲು ಹಾಕುವ ಅನಿಕಾ ಪಾತ್ರಕ್ಕೆ ಜನರು ಶಪಿಸಿರುವುದು ಉಂಟು. ಹಾಗೇ ಕಮಲಿಗೆ ಶಂಭು ಎಂಬ ಒಳ್ಳೆ ಸ್ನೇಹಿತ ಕೂಡ ಇದ್ದಾರೆ. ಕಮಲಿ ಸ್ನೇಹಿತ ಶಂಭು, ಅನಿಕಾಗೆ ಕೂಡ ಶತ್ರುವೇ ಆದರೆ ಇದೀಗ ಈ ಜೋಡಿ ರಿಯಲ್ ಲೈಫ್‌ನಲ್ಲಿ ಪ್ರೀತಿಯಲ್ಲಿದ್ದಾರೆ. ರಿಯಲ್‌ ಲೈಫ್‌ನಲ್ಲಿ ಅನಿಕಾ ಅವರ ಹೆಸರು ಗೇಬ್ರಿಯಾಲಾ ರಚನಾ ಸ್ಮಿತ್ ಹಾಗೂ ಶಂಭು ಅವರ ಹೆಸರು ಸುಹಾಸ್ ಆತ್ರೇಯ ಈ ಜೋಡಿ ಪ್ರೀತಿಯಲ್ಲಿ ಬಿದ್ದಿದ್ದು ಈಗಷ್ಟೇ ಮನೆಯವರ ಒಪ್ಪಿಗೆ ಪಡೆದು ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ನಿಶ್ಚಿತಾರ್ಥದ ಸಾಕಷ್ಟು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು ಜೊತೆಗೆ ಫೋಟೋಶೂಟ್, ವಿಡಿಯೋ ಶೂಟ್ ಕೂಡ ಇದೆ. ಆದರೆ ಇವರಿಬ್ಬರಿಗೂ ಲವ್ ಆಗಿರುವುದು ಈಗಲ್ಲ ಕಳೆದ 2019 ರಲ್ಲಿ ಇಬ್ಬರೂ ಒಟ್ಟಿಗೆ ತೆಗೆಸಿದ ಫೋಟೋಗಳನ್ನು ಸುಹಾಸ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

ಈ ಜೋಡಿಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕ ಮಂದಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಗುರು ಹಿರಿಯರ ಸಮ್ಮುಖದಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದು ಇವರಿಗೆ ಹಲವಾರು ಅಭಿಮಾನಿಗಳು ಶುಭ ಹಾರೈಕೆಯನ್ನು ಸಹ ತಿಳಿಸುತ್ತಾ ಇದ್ದಾರೆ. ಕಮಲಿ ಧಾರಾವಾಹಿಯ ಈ ಜೋಡಿ ಇದೀಗ ಹನಿಮೂನ್ ಗೆ ಥೈಲ್ಯಾಂಡ್ ಗೆ ತೆರಳಿದ್ದು ಅಲ್ಲಿ ತೆಗೆದಿರುವಂತಹ ಫೋಟೋ ಮತ್ತು ವಿಡಿಯೋ ಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಫೋಟೋಗಳನ್ನು ನೋಡಿದಂತಹ ಹಲವಾರು ಅಭಿಮಾನಿಗಳು ಇವರಿಗೆ ಶುಭ ಹಾರೈಕೆಯನ್ನು ಸಹ ತಿಳಿಸಿದ್ದಾರೆ.

ಧಾರವಾಹಿಯಲ್ಲಿ ಇಬ್ಬರೂ ಸಹ ಶತ್ರುಗಳಾಗಿದ್ದರೂ ನಿಜ ಜೀವನದಲ್ಲಿ ಇವರದು ಒಂದು ಒಳ್ಳೆಯ ಜೋಡಿ ಸುಮಾರು ಮೂರು ವರ್ಷಗಳ ಕಾಲ ಪ್ರೀತಿಯಲ್ಲಿ ಇದ್ದು ಇದೀಗ ವೈವಾಹಿಕ ಜೀವನಕ್ಕೆ ಕಾಲಿರಿಸಿರುವಂತಹ ಅನಿಕ ಮತ್ತು ಶಂಭು ಪ್ರವಾಸವನ್ನು ಕೈಗೊಂಡಿದ್ದಾರೆ ಇವರು ನಾಲ್ಕು ದಿನಗಳ ಕಾಲ ಹೊರ ದೇಶಕ್ಕೆ ಹಾರಿದ್ದು ಅಲ್ಲಿ ತಮ್ಮ ಹನಿಮೂನನ್ನು ಚೆನ್ನಾಗಿ ಎಂಜಾಯ್ ಮಾಡುತ್ತಿದ್ದಾರೆ ಹಾಗೆ ಹುಲಿಯ ಜೊತೆಗಿನ ಫೋಟೋ ಹಾಗೆಯೇ ಪಕ್ಷಿಯನ್ನು ಕೈ ಮೇಲೆ ಕೂರಿಸಿಕೊಂಡು ತೆಗೆದುಕೊಂಡಿರುವಂತಹ ಫೋಟೋವನ್ನು ನಾವು ನೋಡಬಹುದು. ಕೆಲ ದಿನಗಳ ಕಾಲ ತಮ್ಮ ಕೆಲಸದಿಂದ ಬ್ರೇಕ್ ತೆಗೆದುಕೊಂಡು ತಮ್ಮ ವೈವಾಹಿಕ ಜೀವನದ ಸುಂದರ ಕ್ಷಣಗಳನ್ನು ಈ ಜೋಡಿಯು ಥೈಲ್ಯಾಂಡ್ ನಲ್ಲಿ ಕಳೆಯುತ್ತಾ ಇದ್ದಾರೆ. ಈ ಮಾಹಿತಿ ಇಷ್ಟ ಆದ್ರೆ ತಪ್ಪದೇ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.