Home Blog Page 327

ಬೆಳ್ಳಂಬೆಳಗ್ಗೆ ಗರಂ ಆದ ರಶ್ಮಿಕಾ ಮಂದಣ್ಣ ನಾನೇನು ರಾತ್ರೋರಾತ್ರಿ ಸ್ಟಾರ್ ಆಗಿಲ್ಲ, ಈ ಸ್ಥಾನ ಪಡೆಯುವುದಕ್ಕೆ ಎಷ್ಟು ಕಷ್ಟ ಪಟ್ಟಿದ್ದರಂತೆ ಗೊತ್ತಾ.?

ರಶ್ಮಿಕಾ ಅವರು ಸದಾ ಕಾಲ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುವುದು ನಿಮಗೆಲ್ಲ ತಿಳಿದೇ ಇದೆ ಮೂಲತಹ ಕನ್ನಡತಿ ಆದರೂ ಕೂಡ ಹೆಚ್ಚು ಸದ್ದು ಮಾಡಿದ್ದು ತೆಲುಗು ಚಿತ್ರರಂಗದಲ್ಲಿ ಅಂತಾನೆ ಹೇಳಬಹುದು ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಟನೆ ಮಾಡುವ ಮೂಲಕ ಕನ್ನಡ ಸಿನಿಮಾಗೆ ಪಾದರ್ಪಾಣೆ ಮಾಡಿದರು. ಆದರೆ ಕೆಲವಿನಲ್ಲಿ ಗೀತ ಗೋವಿಂದ ವಿಮಾ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಅಲ್ಲಿ ತಮ್ಮ ಸಿನಿಮಾ ಕಿರಿಯರನ್ನು ಪ್ರಾರಂಭ ಮಾಡುತ್ತಾರೆ. ತಾವು ಅಭಿನಯ ಮಾಡಿದ ಮೊದಲ ಸಿನಿಮಾ ಹಿಟ್ ಆದ ಕಾರಣ ಒಂದರಂತೆ ಮತ್ತೊಂದರಂತೆ ಸಿನಿಮಾ ಆಫರ್ ಬರುವುದಕ್ಕೆ ಪ್ರಾರಂಭವಾಗುತ್ತದೆ ಸಾಮಾನ್ಯ ನಟಿಯಾಗಿ ಇದ್ದಂತಹ ರಶ್ಮಿಕಾ ಮಂದಣ್ಣ ಅವರ ಲೆವೆಲ್ ಚೇಂಜ್ ಆಗುತ್ತದೆ.

ಒಂದು ಕಾಲದಲ್ಲಿ ಕೇವಲ ಕನ್ನಡಕ್ಕೆ ಮಾತ್ರ ಸೀಮಿತವಾಗಿದಂತಹ ಇವರು ಸದ್ಯಕ್ಕೆ ತೆಲುಗು ತಮಿಳು ಮಲೆಯಾಳಂ ಹಿಂದಿ ಹೀಗೆ ದಕ್ಷಿಣ ಭಾರತವನ್ನು ಆಳುತ್ತಿರುವ ಖ್ಯಾತ ನಟಿಯಾಗಿ ಬಿಂಬಿಸಿದ್ದಾರೆ. ಕೆಲವು ನೆಟ್ಟಿಗರು ಮತ್ತು ಸಿನಿಮಾ ಪ್ರೇಕ್ಷಕರು ರಶ್ಮಿಕಾ ಅವರು ರಾತ್ರೋರಾತ್ರಿ ಸ್ಟಾರ್ ಆದರೂ ಇವರು ಕಷ್ಟಪಡಲಿಲ್ಲ ಅದೃಷ್ಟ ಎಂಬುವುದು ಇವರ ಕೈ ಹಿಡಿದು ಅಂತ ಟ್ರೊಲ್ ಮಾಡುತ್ತಿದ್ದರು ಇದನ್ನು ಕೇಳಿದಂತಹ ರಶ್ಮಿಕ ಮದ್ದಣ್ಣ ಅವರು ಇದೀಗ ನೆಟ್ಟಿಕಾರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲದೆ ನಾನೇನು ರಾತ್ರೋರಾತ್ರಿ ಸ್ಟಾರ್ ಆಗಿಲ್ಲ ಎಷ್ಟು ಕಷ್ಟಪಟ್ಟಿದ್ದೇನೆ ಎಷ್ಟು ಶ್ರಮವಹಿಸಿದ್ದೇನೆ ಎಂಬುದು ನನಗೆ ಮಾತ್ರ ತಿಳಿದಿದೆ ಎಂದು ಹೇಳಿದ್ದಾರೆ. ಸಿನಿಮಾ ಕೆರಿಯರ್ ಆರಂಭಿಸಿದ ಮೇಲೆ ಸತತ ಏಳು ವರ್ಷಗಳು ಬೇಕಾಯಿತು ನಾನು ಭಾರತೀಯ ಚಿತ್ರರಂಗದಲ್ಲಿ ಒಂದು ಉನ್ನತವಾದ ಸ್ಥಾನಮಾನ ಗಳಿಸುವುದಕ್ಕೆ ಹಾಗಾಗಿ ರಾತ್ರೋರಾತ್ರಿ ನಾನೇನು ಬೆಳೆದಿಲ್ಲಾ ಎಂದು ಹೇಳಿಕೊಂಡಿದ್ದಾರೆ.

ಪ್ರಾರಂಭದಲ್ಲಿ ನನಗೆ ಹೆಚ್ಚಿನ ಸಿನಿಮಾ ಆಫರ್ ಬರುತ್ತಿರಲಿಲ್ಲ ಆದರೆ ಯಾವಾಗ ತೆಲುಗು ಸಿನಿಮಾರಂಗಕ್ಕೆ ಕಾಲಿಟ್ಟನು ಆಗಿನಿಂದಲೂ ಕೂಡ ಹೆಚ್ಚು ಸಿನಿಮಾಗಳು ಆಫರ್ ಬಂದಿದೆ ಅದರಲ್ಲಿಯೂ ಕೂಡ ಪುಷ್ಪ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕನೆಕ್ಷನ್ ಮಾಡಿದ ಬೆನ್ನೆಲು ನನಗೆ ಬರುವಂತಹ ಚಿತ್ರಗಳ ಆಫರ್ ಗಳು ಕೂಡ ಹೆಚ್ಚಾಗಿದೆ ಸದ್ಯಕ್ಕೆ ಬಾಲಿವುಡ್ ನ ಮಿಷನ್ ಮಜ್ನು, ಗುಡ್ ಬಾಯ್ಸ್ ಸಿನಿಮಾಗಳಲ್ಲಿ ನಟಿಸಿದ್ದು ಈ ಸಿನಿಮಾ ಇನ್ನೇನು ತೆರೆ ಕಾಣಬೇಕಾಗಿದೆ ಇದಾದ ನಂತರ ತಮಿಳಿನ ದಳಪತಿ ವಿಜಯ್ ಅವರ ವಾರುಸ್ದು ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ ಕೇವಲ ಇದು ಇಷ್ಟು ಮಾತ್ರವಲ್ಲದೆ ಪುಷ್ಪ ಭಾಗ ಎರಡರಲ್ಲೂ ಕೂಡ ನಟಿಸುತ್ತಿದ್ದಾರೆ ಒಟ್ಟಾರೆಯಾಗಿ ಹೇಳುವುದಾದರೆ ಸಿನಿಮಾ ಮಾಡುವುದರಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

ಮುಂದಿನ ಎರಡು ವರ್ಷಗಳ ತನಕವೂ ಕೂಡ ರಶ್ಮಿಕ ಮದ್ದಣ್ಣ ಅವರ ಡೇಟ್ ಫುಲ್ ಆಗಿದೆಯಂತೆ ಹಾಗಾಗಿ ಒಂದರ ಹಿಂದೆ ಮತ್ತೊಂದರಂತೆ ಸಿನಿಮಾ ಬಿಡುಗಡೆಯಾಗುವುದು ಖಚಿತ. ಇತ್ತೀಚಿಗಷ್ಟೇ ಮಾಧ್ಯಮ ಒಂದರ ಸಂದರ್ಶನದಲ್ಲಿ ಭಾಗಿಯಾಗಿದ್ದಂತಹ ರಶ್ಮಿಕ ಮದ್ದಣ್ಣ ಅವರು ಮತ್ತೊಂದು ರೋಚಕ ಮಾಹಿತಿಯನ್ನು ತಿಳಿಸಿದ್ದಾರೆ. ವಿಜಯ್ ದೇವರಕೊಂಡ ಅವರ ರಿಲೇಷನ್ಶಿಪ್ ನಲ್ಲಿ ಇರುವ ಬಗ್ಗೆ ಪ್ರಶ್ನೆ ಎಂದನು ಕೇಳಿದಾಗ ಬಹಳ ಜಾಣ್ಮೆಯಿಂದ ಉತ್ತರಿಸಿ ಈ ಒಂದು ಪ್ರಶ್ನೆಯಿಂದ ಜಾರಿಕೊಂಡಿದ್ದಾರೆ. ಇದನ್ನು ಬಿಟ್ಟು ತಾವು ರಾತ್ರೋರಾತ್ರಿ ಸ್ಟಾರ್ ಆಗಿದ್ದರ ಬಗ್ಗೆ ಮಾತನಾಡಿದ್ದಾರೆ ಹೌದು ಇತ್ತೀಚೆಗಷ್ಟೇ ಸಂದರ್ಶನ ಒಂದರಲ್ಲಿ ನಟಿ ರಶ್ಮಿಕಾ ಮಂದಣ್ಣ, ತಮ್ಮ ಸಿನಿಮಾ ಕೆರಿಯರ್ ಬಗ್ಗೆ ಹಲವು ಇಂಟರೆಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ ಸಧ್ಯಕ್ಕೆ ಚಿತ್ರರಂಗದಲ್ಲಿ ಅವರ ಕಮೆಂಟ್ ಗಳ ಬಗ್ಗೆ ಚರ್ಚೆ ನಡೆಯುತ್ತಿದೆ.

ನಟಿಯಾಗಿ ಭಾಷೆಯ ಮಿತಿಯನ್ನು ನಾನು ಯಾವತ್ತೂ ಅನುಭವಿಸಿಲ್ಲ, ರಾತ್ರೋರಾತ್ರಿ ನನಗೆ ಯಶಸ್ಸು ಸಿಕ್ಕಿಲ್ಲ ಎನ್ನುತ್ತಾರೆ ರಶ್ಮಿಕಾ ಮಂದಣ್ಣ ನಾನು ಏಳು ವರ್ಷಗಳಿಂದ ಕಷ್ಟಪಡುತ್ತಿದ್ದೇನೆ, ಪ್ರದೇಶ ಮತ್ತು ಭಾಷೆಯ ಆಧಾರದ ಮೇಲೆ ಕೆಲವರು ಸಿನಿಮಾ ನೋಡುತ್ತಾರೆ. ಆದರೆ ನನಗೆ ಅಂತಹ ವ್ಯತ್ಯಾಸವಿಲ್ಲ ಎಂದಿರುವ ರಶ್ಮಿಕಾ, ನಟನೆಯ ಮೇಲೆ ಹಿಡಿತವಿದ್ದಾಗ ನನ್ನ ಭಾವನೆಗಳನ್ನು ಪ್ರೇಕ್ಷಕರು ಮತ್ತು ಅಭಿಮಾನಿಗಳು ಅರ್ಥ ಮಾಡಿಕೊಳ್ಳುವಂತೆ ನಟಿಸಲು ಭಾಷೆಯೇ ಮಿತಿಯಲ್ಲ ಎಂದು ಅನಿಸುತ್ತದೆ ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಸದ್ಯಕ್ಕೆ ಕನ್ನಡವನ್ನು ಬಿಟ್ಟು ತೆಲಗು ತಮಿಳು ಹಿಂದಿ ಮಲಯಾಳಂ ಹೀಗೆ ನಾಲ್ಕು ಭಾಷೆಯಲ್ಲೂ ಕೂಡ ಸೆಟಲ್ ಆಗಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮೂಲಕ ತಿಳಿಸಿ. ನಿಮ್ಮ ಪ್ರಕಾರ ರಶ್ಮಿಕ ಮಂದ್ದಣ್ಣ ರಾತ್ರೋರಾತ್ರಿ ಸ್ಟಾರ್ ಆಗಿದ್ದ ಅಥವಾ ಕಷ್ಟಪಟ್ಟು ಮುಂದೆ ಬಂದಿದ್ದ.? ದಯವಿಟ್ಟು ತಿಳಿಸಿ.

ನಿವೇದಿತಾಳ ಹೊಸ ಅವತಾರ ನೋಡಿ, ಗಂಡು ವೇಷ ಧರಿಸಿ ಎಷ್ಟು ಬೇಕಾದರೂ ಕುಡಿರಿ ಎಂಬ ಹಾಡಿಗೆ ಕುಣಿದ ಕುಪ್ಪಳಿಸಿದ ಈ ವಿಡಿಯೋ ನೋಡಿ.

ನಟಿ ನಿವೇದಿತಾ ಗೌಡ ಅವರು ಸದ್ಯಕ್ಕೆ ಕಿರುತೆರೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ ಸದಾಕಾಲ ಯಾವುದಾದರೂ ಒಂದು ವಿಚಾರಕ್ಕೆ ಹೆಚ್ಚು ಟ್ರೋಲ್ ಆಗುವಂತಹ ನಿವೇದಿತ ಗೌಡ ಅವರು ಈ ಬಾರಿ ಗಂಡು ವೇಷ ಧರಿಸಿ ಎಷ್ಟು ಬೇಕಾದರೂ ಕುಡಿಯಿರಿ ಅಂತ ಚಂದನ್ ಶೆಟ್ಟಿ ಅವರು ಸಿದ್ಧಪಡಿಸಿರುವಂತಹ ಆಡೊಂದಕ್ಕೆ ರೀಲ್ಸ್ ಮಾಡಿದ್ದಾರೆ. ನಿವೇದಿತಾ ಗೌಡ ಅವರು ಈ ರೀತಿ ಪುರುಷನ ವೇಷ ಹಾಕಿರುವುದನ್ನು ನೋಡಿದರೆ ಯಾರಿಂದಲೂ ಕೂಡ ಇದು ನಿವೇದಿತಾ ಗೌಡ ಅಂತ ಕಂಡು ಹಿಡಿಯುವುದಕ್ಕೆ ಸಾಧ್ಯವಿಲ್ಲ ಆ ರೀತಿ ಕಾಣುತ್ತಾರೆ. ತನ್ನ ದಿನದ ಬಹುತೇಕ ಸಮಯವನ್ನು ಸೋಶಿಯಲ್ ಮೀಡಿಯಾದಲ್ಲಿ ಕಳೆಯುವಂತಹ ನಟಿ ನಿವೇದಿತ ಗೌಡ ಅವರು ಇದೀಗ ಹೊಸ ಹಾಡಿಗೆ ಹೆಜ್ಜೆಯನ್ನು ಹಾಕಿರುವುದನ್ನು ನೋಡಿದಂತಹ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲದೆ ಇದೇನು ನಿವೇದಿತಾ ಗೌಡ ಅವರ ಈ ಅವತಾರ ಎಂದು ಬಾಯಿಗೆ ಬಂದ ಹಾಗೆ ಬೈಯುತ್ತಿದ್ದಾರೆ. ಆದರೆ ನಿವೇದಿತಾ ಗೌಡ ಅವರ ಅಭಿಮಾನಿಗಳು ಮಾತ್ರ ತಮ್ಮ ಹೊಸ ಕಾನ್ಸೆಪ್ಟನ್ನು ಮೆಚ್ಚಿಕೊಂಡಿದ್ದಾರೆ. ಸದ್ಯಕ್ಕೆ ರಾಜ ರಾಣಿ ಕಾರ್ಯಕ್ರಮದ ನಂತರ ಗಿಚ್ಚಿಗಿಲಿಗಿಲಿ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ಅಷ್ಟೇ ಅಲ್ಲದೆ 2022ರ ಮಿಸಸ್ ಇಂಡಿಯಾ ಚಾಂಪಿಯನ್ಶಿಪ್ ನಲ್ಲಿ ಕೂಡ ಭಾಗವಹಿಸಿದ್ದರು ಈ ಒಂದು ಪ್ರೋಗ್ರಾಮ್ ನಲ್ಲಿ ಚಾಯ್ಸ್ ಆಫ್ ಪೀಪಲ್ ಎಂಬ ಪ್ರಶಸ್ತಿಯನ್ನು ಮುಡುಗೇರಿಸಿಕೊಂಡರು ನಿಜಕ್ಕೂ ಇದು ಎಮ್ಮೆ ಪಡುವಂತಹ ವಿಚಾರವೇ. ಆದರೂ ಕೂಡ ನಿವೇದಿತಾ ಗೌಡ ಅವರು ಆಗಾಗ ಇನ್ನು ಚಿಕ್ಕ ಹುಡುಗಿಯ ಮಾದರಿಯಲ್ಲೇ ಆಡುವುದನ್ನು ನೋಡಿದಂತಹ ನೆಟ್ಟಿದರು ಮದುವೆಯಾಗಿ ಎರಡು ವರ್ಷವಾದರೂ ಕೂಡ ಈಕೆಗೆ ಇನ್ನೂ ಬುದ್ಧಿ ಬಂದಿಲ್ಲವಾ ಎಂದು ಕಾಮೆಂಟ್ ಹಾಕುತ್ತಿದ್ದಾರೆ.

ನಿವೇದಿತಾ ಗೌಡ ಅವರು ಮಾತ್ರ ಇದ್ಯಾವುದಕ್ಕೂ ಕೂಡ ತಲೆ ಕೆಡಿಸಿಕೊಳ್ಳದೆ ತವಾಯಿತು ತಮ್ಮ ಖುಷಿಯಾಯಿತು ಅಂತ ಸದ್ಯಕ್ಕೆ ಕಾಲ ಕಳೆಯುತ್ತಿದ್ದಾರೆ. ತೆಲುಗುನಿಂದ ಫಿಲಂ ಆಫರ್ ಬಂದಿದೆಯಂತೆ ಹೌದು ಕನ್ನಡದಲ್ಲಿ ಯಾವ ಸಿನಿಮಾಗೂ ಕೂಡ ನಿವೇದಿತ ಗೌಡ ಅವರನ್ನು ಆಯ್ಕೆ ಮಾಡಿಲ್ಲ ಆದರೆ ಮೊಟ್ಟಮೊದಲ ಬಾರಿಗೆ ತೆಲುಗು ಚಿತ್ರರಂಗದಿಂದ ಸಿನಿಮಾ ಒಂದಕ್ಕೆ ನಾಯಕ ನಟಿಯಾಗಿ ಅಭಿನಯಿಸುವಂತೆ ಆಫರ್ ಬಂದಿದೆಯಂತೆ. ಸದ್ಯಕ್ಕೆ ಈ ಆಫರ್ ಅನ್ನು ಸ್ವೀಕರಿಸಿದಂತಹ ನಿವೇದಿತಾ ಗೌಡ ಅವರು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರಂತೆ. ಆದರೆ ನಿವೇದಿತಾ ಗೌಡ ಅವರು ಮಾತ್ರ ಎಲ್ಲಿಯೂ ಈ ಸಿನಿಮಾದ ವಿಚಾರವನ್ನು ರಿವೀಲ್ ಮಾಡಿಲ್ಲ ಹೀರೋ ಯಾರು ಯಾವ ಸಿನಿಮಾ ಚಿತ್ರಕಥೆ ಹೇಗಿರಲಿದೆ ಎಂಬುದನ್ನು ಹೇಳಿಕೊಂಡಿಲ್ಲ.

ಆದರೆ ತಾವು ತೆಲುಗು ಚಿತ್ರರಂಗಕ್ಕೆ ಎಂಟ್ರಿ ಆಗುತ್ತಿರುವುದರ ಬಗ್ಗೆ ಮಾತ್ರ ಚಿಕ್ಕದೊಂದು ಸುಳಿವನ್ನು ನೀಡುತ್ತಿದ್ದಾರೆ, ಇದರ ಬಗ್ಗೆ ಕೆಲವು ನೆಟ್ಟಿಗರು ಪ್ರಶ್ನೆಯನ್ನು ಕೇಳಿದರೂ ಕನ್ನಡವನ್ನು ಬಿಟ್ಟು ಈ ರೀತಿ ತೆಲುಗಿಗೆ ಹೋಗಲು ಕಾರಣವೇನು ಅಂತ ಕೇಳಿದರು. ಈ ಪ್ರಶ್ನೆಗೆ ಉತ್ತರ ನೀಡಿದಂತಹ ನಿವೇದಿತ ಗೌಡ ಅವರು ಕಿರುತೆರೆಯಲ್ಲಿ ಮಾತ್ರ ನನಗೆ ಹೆಚ್ಚು ಆಫರ್ ಬಂದಿದೆ ಬೆಳ್ಳಿತರೆಯಲ್ಲಿ ಇಲಿಯವರೆಗೂ ಕೂಡ ಯಾವುದೇ ರೀತಿಯ ಆಫರ್ ಬಂದಿಲ್ಲ. ಹಾಗಾಗಿ ನಾನು ತೆಲುಗು ಚಿತ್ರರಂಗಕ್ಕೆ ಹೋಗುತ್ತಿದ್ದೇನೆ ಅಂತ ಹೇಳಿದ್ದಾರೆ ಇದೆಲ್ಲ ಒಂದು ಕಡೆಯಾದರೆ ಇದೀಗ ನಿವೇದಿತಾ ಗೌಡ ಅವರು ಮಾಡಿದಂತಹ ಈ ರೀಲ್ಸ್ ಅನ್ನು ನೋಡಿದಂತಹ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. ಈ ವಿಡಿಯೋವನ್ನು ಒಮ್ಮೆ ನೀವು ನೋಡಿ ನಿವೇದಿತಾ ಅವರ ಈ ಅವತಾರವನ್ನು ನೋಡಿದರೆ ನಿಮಗೆ ಏನನಿಸುತ್ತದೆ ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಬಿಗ್ ಬಾಸ್ ಮನೆಯ ಆರ್ಯವರ್ಧನ್ ಗುರೂಜಿಗೆ 22 ವರ್ಷದ ಸಾನ್ಯಾ ಲವ್ ಪ್ರಪೋಸ್ ಮಾಡಿದ್ದಾಳೆ, ಅಯ್ಯೋ ಈ ಹುಡುಗಿಗೆ ಅದೇನು ಬಂತೋ ನೋಡಿ.

ಆಗಸ್ಟ್ 8ನೇ ತಾರೀಕು ಓಟಿಟಿ ಯಲ್ಲಿ ಮಿನಿ ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭವಾಗಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ ಈ ಮಿನಿ ಬಿಗ್ ಬಾಸ್ ಓಟಿಟಿಯಲ್ಲಿ 16 ಜನ ಕಂಟೆಸ್ಟೆಂಟ್ಗಳು ಭಾಗವಹಿಸಿದ್ದಾರೆ. ಅದರ ಪೈಕಿ ಸಂಖ್ಯಾಶಾಸ್ತ್ರದ ಪ್ರಾವೀಣ್ಯತೆ ಪಡೆದಂತಹ ಆರ್ಯವರ್ಧನ್ ಗುರೂಜಿ ಅವರು ಮೊದಲನೇ ಕಂಟೆಸ್ಟೆಂಟ್ ಆಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಇನ್ನು ಬಿಗ್ ಬಾಸ್ ಮನೆಗೆ ಕಾಲಿಟ್ಟ ಇವರು ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುವುದು ನಿಮಗೆ ತಿಳಿದೇ ಇದೆ. ನೆನ್ನೆಯ ಎಪಿಸೋಡ್ ನಲ್ಲಿ ಉದಯ್ ಜೊತೆಗೆ ಟಾಸ್ಕ್ ಮಾಡುವಂತಹ ಸಂದರ್ಭದಲ್ಲಿ ಕಿರಿಕ್ ಮಾಡಿಕೊಂಡು ಜಗಳವಾಡಿಕೊಂಡಿದ್ದರು. ಇದಕ್ಕೂ ಹಿಂದಿನ ದಿನ ತಮ್ಮ ಕೇಶ ಮುಂಡನೆ ಮಾಡುವುದರ ಮೂಲಕ ಹೊಸ ಲುಕ್ ನೊಂದಿಗೆ ಕಾಣಿಸಿಕೊಂಡರು.

ಆದರೆ ಇದೀಗ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ ಹೌದು ಈ ವಿಚಾರ ಕೇಳುತ್ತಿದ್ದ ಹಾಗೆ ಪ್ರೇಕ್ಷಕರ ಎಲ್ಲರು ಕೂಡ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ಅಷ್ಟಕ್ಕೂ ಇವರಿಗೆ ಲವ್ ಪ್ರಪೋಸ್ ಮಾಡಿದ್ದು ಬೇರೆ ಯಾರು ಅಲ್ಲ ಪುಟ್ಟಗೌರಿ ಮದುವೆಯ ಖ್ಯಾತಿಯ ಬಾಲ ನಟಿಯಾಗಿ ಅಭಿನಯಿಸಿದಂತಹ 22 ವರ್ಷದ ಸಾನ್ಯಾ ಅಯ್ಯರ್ ಅವರು ಲವ್ ಯು ಗುರೂಜಿ ಅಂತ ಲವ್ ಪ್ರಪೋಸ್ ಮಾಡಿದ್ದಾರೆ. ಸಾನಿಯಾ ಅಯ್ಯರ್ ಲವ್ ಪ್ರಪೋಸ್ ಮಾಡಿದ್ದನ್ನು ಕೇಳಿದಂತಹ ಗುರೂಜಿ ಅವರೇ ಒಂದು ಕ್ಷಣ ಕನ್ಫ್ಯೂಸ್ ಆಗುತ್ತಾರೆ. ಅಷ್ಟಕ್ಕೂ ಇವರಿಬ್ಬರ ನಡುವೆ ಇಂತಹ ಸಂಭಾವನೆ ಬರುವುದಕ್ಕೆ ಕಾರಣವಾದರೂ ಏನು ಎಂಬುದನ್ನು ನೋಡುವುದಾದರೆ.

ಮನೆಯಲ್ಲಿ ಇರುವಂತಹ ಸದಸ್ಯರೆಲ್ಲರೂ ಕೂಡ ಜಾಲಿ ಮೂಡ್ ನಲ್ಲಿ ಗೇಮ್ ಒಂದನ್ನು ಆಡುತ್ತಾರೆ ಆ ಸಮಯದಲ್ಲಿ ಮನೆಯಲ್ಲಿ ಇದ್ದಂತಹ ಇತರೆ ಕಂಟೆಸ್ಟೆಂಟ್ಗಳು ಗುರೂಜಿಯವರನ್ನು ನೀವು ಸ್ವಲ್ಪ ರೋಮ್ಯಾಂಟಿಕ್ ಆಗಿ ಮಾತನಾಡಬೇಕು ಅಂತ ಕೇಳಿಕೊಳ್ಳುತ್ತಾರೆ. ಆಗ ಗುರೂಜಿ ಅವರು ನಾನು ಮಾತನಾಡುತ್ತೇನೆ ಆದರೆ ಅದನ್ನು ತಡೆದುಕೊಳ್ಳುವಂತಹ ಶಕ್ತಿ ನಿಮಗೆ ಇರುವುದಿಲ್ಲ ಅಂತ ಹೇಳಿದ್ದಾರೆ. ಆದರೂ ಕೂಡ ಪರವಾಗಿಲ್ಲ ನೀವು ಮಾತನಾಡಿ ಅಂತ ಕಂಟೆಸ್ಟೆಂಟ್ಗಳು ಕೇಳಿಕೊಂಡಿದ್ದಾರೆ ಆಗ ಮಾತುಗಳನ್ನು ಆರಂಭಿಸಿದಂತಹ ಗುರೂಜಿ. “ಸಖತ್ ಆಗಿ ಹೇಳುತ್ತೇನೆ, ಕಳೆದು ಹೋಗುತ್ತೀರಿ ಆರಾಮವಾಗಿರಿ, ನೀವೆಲ್ಲ ಬೆಚ್ಚಿ ಬೀಳುತ್ತೀರಿ, ಆಗಿದ್ದು ಆಗಲಿ, ಮಾತನಾಡುತ್ತೇನೆ ಎಂದಿದ್ದಾರೆ” ಇದಕ್ಕೆ ಪ್ರತಿಕ್ರಿಯೆ ನೀಡಿದಂತಹ ಸಾನಿಯಾ ಅಯ್ಯರ್ ಕೂಡ ನೀವು ಬಿಗ್ ಬಾಸ್ ಮನೆಗೆ ಮೊದಲ ಕಂಟೆಸ್ಟೆಂಟ್ ಆಗಿ ಬಂದಿದ್ದೀರಾ ಹಾಗಾಗಿ ನನ್ನ ಮನಸ್ಸಿಗೂ ಕೂಡ ನೀವೆ ಮೊದಲು ಕಾಲಿಡಬೇಕು ಎಂದಿದ್ದಾಳೆ.

ಸಾನ್ಯಾ ಮಾತುಗಳನ್ನು ಕೇಳಿದಂತಹ ಆರ್ಯವರ್ಧನ್ ಗುರೂಜಿಯವರು ಈ ಮನೆಗೆ ಬಂದೆ ಈ ಮನೆಯಲ್ಲಿ ದೀಪ ಹಚ್ಚುವವರಿಲ್ಲ, ಅಡುಗೆ ಮಾಡುವವರಿಲ್ಲ ಆ ಸ್ಥಾನ ನಿಮಗೆ ಕೊಡುತ್ತೇನೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದಂತಹ ಸಾನಿಯಾ ಅಯ್ಯರ್, ನಾನೇನು ಕೆಲಸದವಳ ಗುರೂಜಿ ಎಂದು ತಮಾಷೆ ಮಾಡಿದ್ದಾಳೆ. ಆರ್ಯವರ್ಧನ್ ಉತ್ತರಿಸಿ ಬೇರೆ ತರ ಪ್ರಶ್ನೆಯನ್ನು ಕೇಳಿ ಇದು ಬೇಡ ಎಂದರೆ ಸಾನ್ಯಾ ಅಯ್ಯರ್ ನೀವು ಕಂದನ ತರ ಇದ್ದಿರಿ ಬಹಳ ಮುದ್ದಾಗಿದ್ದೀರಾ, ನನ್ನ ಬಾಳಲ್ಲಿ ಬರುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅರೆ ವರ್ಧನ್ ಗುರೂಜಿ ಅವರು ನಾನು ನೋಡುವುದಕ್ಕೆ ಮುದ್ದಾಗಿ ಮತ್ತು ಕಂದನ ಮಾದರಿಯಲ್ಲಿ ಇದ್ದೀನಿ ಅಲ್ವಾ ಅದಕ್ಕೆ ನನಗೆ ಎರಡು ದಿನ ಸಮಯಾವಕಾಶ ಕೊಡು ನಿನ್ನನ್ನು ಮದುವೆಯಾಗಬೇಕೋ ಅಥವಾ ಬೇಡ ಎಂಬುದನ್ನು ನಾನು ನಿರ್ಧಾರ ಮಾಡಬೇಕು ಎಂದು ಗುರೂಜಿಯವರು ಹೇಳಿದ್ದಾರೆ. ಈ ಮಾತನ್ನು ಕೇಳಿದಂತಹ ಮನೆಯವರೆಲ್ಲರೂ ಕೂಡ ಒಂದು ಕ್ಷಣ ನಕ್ಕಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ನಿಮ್ಮ ಪ್ರಕಾರ 22 ವರ್ಷದ ಸಾನ್ಯಾ ಅಯ್ಯರ್ 45 ವರ್ಷದ ಗುರೂಜಿಯವರನ್ನು ಮದುವೆಯಾದರೆ ಹೇಗಿರುತ್ತದೆ ಹೇಳಿ.?

ರಕ್ಷಾಬಂಧನಕ್ಕೆ ಯಶ್ ತಂಗಿ ಕಟ್ಟಿದ ರಾಖಿಗೆ ಫಿದಾ ಆಗಿ ಯಶ್ ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತಾ.?

ಸ್ಯಾಂಡಲ್ ವುಡ್ ಅನ್ನು ಇಂಟರ್ನ್ಯಾಷನಲ್ ಮಟ್ಟಕ್ಕೆ ಕರೆದುಕೊಂಡು ಹೋದ ನಟ ಅಂದರೆ ಅದು ಯಶ್ ಅಂತಾನೆ ಹೇಳಬಹುದು ಮೊದಲೆಲ್ಲಾ ಕನ್ನಡ ಸಿನಿಮಾ ಇಂಡಸ್ಟ್ರಿ ಎಂದರೆ ಸಾಕು ಎಲ್ಲರೂ ಬಹಳ ಅಸಡ್ಡೆಯಿಂದ ನೋಡುತ್ತಿದ್ದರು. ಅಷ್ಟೇ ಅಲ್ಲದೆ ಈ ಸಿನಿಮಾ ರಂಗ ಉದ್ಧಾರ ಆಗುವುದಿಲ್ಲ ಅಂತ ಮಾತನಾಡಿಕೊಳ್ಳುತ್ತಿದ್ದರು ಈ ರೀತಿ ಮಾತನಾಡುತ್ತಿರುವಂತಹ ವ್ಯಕ್ತಿಗಳಿಗೆ ಕೆಲವೇ ದಿನಗಳಲ್ಲಿ ತಿರುಗೇಟು ನೀಡಿದಂತಹ ವ್ಯಕ್ತಿ ಅಂದರೆ ಅದು ರಾಕಿಂಗ್ ಸ್ಟಾರ್ ಯಶ್ ಅಂತಾನೇ ಹೇಳಬಹುದು. ಕೆಜಿಎಫ್ ಸಿನಿಮಾದ ಮೂಲಕ ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುಗು ನೋಡಬೇಕು ಆ ರೀತಿ ಮಾಡಿದರು. ಒಂದೇ ಒಂದು ಪ್ಯಾನ್ ಇಂಡಿಯಾ ಸಿನಿಮಾದಿಂದಾಗಿ ಕರ್ನಾಟಕದ ಸ್ಟಾರ್ ಆಗಿದ್ದಂತಹ ರಾಕಿ ಬಾಯ್ ಇದೀಗ ಇಂಟರ್ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡರು.

ಇದು ಒಂದು ಕಡೆಯಾದರೆ ಈ ದಿನ ರಾಖಿ ಹಬ್ಬ ಹೆಣ್ಣುಮಕ್ಕಳಿಗೆ ಮತ್ತು ಸಹೋದರರಿಗೆ ಇದೊಂದು ಅವಿನಾಭಾವನಾ ಸಂಬಂಧದ ದಿನ ಅಂತಾನೆ ಹೇಳಬಹುದು. ತಮ್ಮ ನೆಚ್ಚಿನ ಅಣ್ಣನಿಗೆ ಅಥವಾ ತಮ್ಮನಿಗೆ ರಾಖಿಯನ್ನು ಕಟ್ಟಬೇಕು ಅಂತ ಮನೆಯಲ್ಲಿ ಇರುವಂತಹ ಅಕ್ಕ ಮತ್ತು ತಂಗಿ ಕಾತುರದಿಂದ ಕಾಯ್ದುಕೊಂಡಿರುತ್ತಾರೆ. ವರ್ಷಕ್ಕೆ ಒಮ್ಮೆ ಬರುವಂತಹ ಈ ರಾಖಿ ಹಬ್ಬದ ದಿನ ತಮ್ಮ ಅಣ್ಣನಿಗೆ ಆರತಿಯನ್ನು ತೆಗೆದು ಆತನಿಗೆ ಯಾವುದೇ ರೀತಿಯಾದಂತಹ ಕೆಟ್ಟ ದೃಷ್ಟಿ ಬೀಳದೆ ಇರಲಿ ಆತನ ಜೀವನದಲ್ಲಿ ಯಶಸ್ಸು ಎಂಬುದು ಸದಾ ಸಿಗಲಿ ಎಂದು ಹಾರೈಸಿ, ಒಳ್ಳೆಯ ಮನಸ್ಸಿನಿಂದ ಆರತಿಯನ್ನು ಎತ್ತಿ ಹಣೆಗೆ ಸಿಂಧೂರವನ್ನು ಇಟ್ಟು ಕೈಗೆ ಕಟ್ಟುವಂತಹ ಕಂಕಣವನ್ನೇ ನಾವು ರಾಖಿ ಹಬ್ಬ ಎಂದು ಆಚರಿಸುತ್ತೇವೆ.

ಸದ್ಯಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರ ಮನೆಯಲ್ಲೂ ಕೂಡ ಇದೇ ರೀತಿಯಾದಂತಹ ರಾಖಿ ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರಿಗೆ ಒಬ್ಬ ಸಹೋದರಿ ಇದು ಆಕೆಯ ಹೆಸರು ನಂದಿನಿ ಅಂತ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಅವರ ಸಹೋದರಿ ನಂದಿನಿ ಅಂದರೆ ಬಹಳ ಪ್ರೀತಿ. ಈಗಾಗಲೇ ನಂದಿನಿ ಅವರಿಗೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ ಮೊದಲು ವಿದೇಶದಲ್ಲಿ ನೆಲೆಸಿದ್ದಂತಹ ನಂದಿನಿ ಅವರು ಇದೀಗ ಬೆಂಗಳೂರಿನಲ್ಲಿಯೇ ವಾಸವಾಗಿದ್ದಾರೆ. ನಂದಿನಿ ಅವರ ಪತಿ ಸಾಫ್ಟ್ವೇರ್ ಇಂಜಿನಿಯರ್ ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದರು ಆದರೆ ಯಶ್ ಅವರಿಗೆ ತಮ್ಮ ತಂಗಿಯ ಮೇಲೆ ಇರುವಂತಹ ಪ್ರೀತಿಯಿಂದಾಗಿ ವಿದೇಶಕ್ಕೆ ಕಳುಹಿಸಲು ಇಷ್ಟ ಇಲ್ಲದೆ ಬೆಂಗಳೂರಿನಲ್ಲಿಯೇ ಸ್ವಂತ ಕಂಪನಿ ಒಂದನ್ನು ತೆರೆಸಿ ಅಲ್ಲಿಯೇ ಕೆಲಸ ಮಾಡಲು ಮಾರ್ಗದರ್ಶನವನ್ನು ಸೂಚಿಸಿದ್ದಾರೆ.

ರಾಖಿ ಹಬ್ಬದ ದಿನ ನಂದಿನಿ ಯಶ್ ಅವರ ಮನೆಗೆ ಬಂದು ತನ್ನ ಪ್ರೀತಿಯ ಅಣ್ಣನಿಗೆ ಸಿಂಧೂರವನ್ನು ಇಟ್ಟು ಕೈಗೆ ರಾಖಿಯನ್ನು ನಿನ್ನ ಮುಂದಿನ ಸಿನಿಮಾ ಜರ್ನಿ ಇನ್ನಷ್ಟು ಉನ್ನತ ಮಟ್ಟಕ್ಕೆ ಹೋಗಲಿ ಎಂದು ಹಾರೈಸಿದ್ದಾರೆ. ಸಾಮಾನ್ಯವಾಗಿ ನಮ್ಮಲ್ಲಿ ರಾಖಿ ಕಟ್ಟಿದಂತಹ ಸಹೋದರಿಯರಿಗೆ ಏನಾದರೂ ಉಡುಗೊರೆ ಕೊಡುವಂತಹ ಪದ್ಧತಿ ಇದೆ. ಈ ಬಾರಿ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ತಂಗಿಗೆ ವಿಶೇಷವಾದಂತಹ ಉಡುಗೊರೆಯಿಂದ ನೀಡಿದ್ದಾರೆ ಹೌದು ತಮ್ಮ ಪ್ರೀತಿಯ ತಂಗಿಗಾಗಿ ದುಬಾರಿ ಬೆಲೆಯ ಆಭರಣ ಒಂದನ್ನು ಖರೀದಿ ಮಾಡಿರುವಂತಹ ಯಶ್ ಅವರು ತಮ್ಮ ತಂಗಿಗೆ ಅದನ್ನು ರಕ್ಷಾಬಂಧನದ ಉಡೂಗೊರೆಯಾಗಿ ನೀಡಿದ್ದಾರೆ. ಈ ಆಭರಣದ ಬೆಲೆಯು ಬೇರೊಬ್ಬರಿ ಒಂದು ಕೋಟಿ ರೂಪಾಯಿ ಡೈಮೆಂಡ್ ನೆಕ್ಲೆಸ್ ನೀಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ಉತ್ತರಿಸಿ.

ರಾಖಿ ಹಬ್ಬದಲ್ಲೂ ಅರಳಿದ ಅಪ್ಪು ಪೋಟೋ, ಅಪ್ಪು ಇರುವ ರಾಖಿಗೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಈ ಮನಮೋಹಕ ರಾಖಿಯನ್ನೊಮ್ಮೆ ನೋಡಿ.

ಪರಮಾತ್ಮ ನಮ್ಮೆಲ್ಲರನ್ನು ಬಿಟ್ಟು ಹೋಗಿ ಒಂಬತ್ತು ತಿಂಗಳಾಗಿದೆ ಆದರೂ ಕೂಡ ಆತನ ನಾಮಸ್ಮರಣೆಯನ್ನು ನಾವು ಒಂದು ದಿನವೂ ಕೂಡ ತಪ್ಪಿಸಿಲ್ಲ. ಈಗಾಗಲೇ ಸಾಕಷ್ಟು ಕಾರ್ಯಕ್ರಮ ಹಬ್ಬ ಹರಿದಿನ ಪೂಜೆ ಪುನಸ್ಕಾರ ಮುಂತಾದ ಎಲ್ಲಾ ಧಾರ್ಮಿಕ ಮತ್ತು ಶೈಕ್ಷಣಿಕ ಸಾಮಾಜಿಕ ಕಾರ್ಯಕ್ರಮದಲ್ಲೂ ಕೂಡ ಅಪ್ಪು ಅವರನ್ನು ನಾವು ಸ್ಮರಿಸಿಕೊಂಡಿದ್ದೇವೆ. ಅದೇ ರೀತಿಯಾಗಿ ಅಣ್ಣ ಮತ್ತು ತಂಗಿಯ ಸಂಬಂಧವನ್ನು ಎತ್ತಿ ತೋರಿಸುವಂತಹ ರಾಖಿ ಹಬ್ಬದಲ್ಲಿಯೂ ಕೂಡ ಇದೀಗ ಅಪ್ಪು ಅವರ ನಾಮಸ್ಮರಣೆ ಮಾಡುತ್ತಿರುವುದು ನಿಜಕ್ಕೂ ಕೂಡ ವಿಶೇಷ ಅಂತಾನೆ ಹೇಳಬಹುದು. ಅಪ್ಪು ಅವರ ಫೋಟೋ ಎಲ್ಲಾ ಕಡೆ ರಾರಾಜಿಸುತ್ತಿದೆ ಅದೇ ಮಾದರಿಯಲ್ಲೇ ಇದೀಗ ರಾಖಿಯ ಒಳಗೂ ಕೂಡ ಅಪ್ಪು ಅವರ ಭಾವಚಿತ್ರ ಇರುವಂತಹ ಮತ್ತು ಅಪ್ಪು ಅವರ ಪ್ರತಿಮೆ ಇರುವಂತಹ ರಾಖಿಗಳು ಮಾರುಕಟ್ಟೆಗೆ ಬಂದಿವೆ.

ತಮ್ಮ ನೆಚ್ಚಿನ ಫೋಟೋ ಇರುವಂತಹ ರಾಖಿಯನ್ನು ನೋಡಿದಂತಹ ಅಭಿಮಾನಿಗಳು ಇದನ್ನು ಖರೀದಿ ಮಾಡುವುದಕ್ಕೆ ಮುಗಿಬಿದ್ದಿದ್ದಾರೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡನ್ನು ಕೂಡ ಸೃಷ್ಟಿ ಮಾಡಿದೆ. ತಂಗಿಯರು ಮತ್ತು ಅಕ್ಕಂದಿರು ತಮ್ಮ ನೆಚ್ಚಿನ ಅಣ್ಣನಿಗೆ ಮತ್ತು ತಮ್ಮನಿಗೆ ವರ್ಷಕ್ಕೆ ಒಮ್ಮೆ ಬರುವಂತಹ ರಾಖಿ ಹಬ್ಬದ ದಿನ ರಕ್ಷಾಬಂಧನವನ್ನು ಕಟ್ಟುವ ಮೂಲಕ ಆತನ ಜೀವನ ಸುಖವಾಗಿರಲಿ ಆತನಿಗೆ ಯಾವುದೇ ರೀತಿಯಾದಂತಹ ತೊಂದರೆ ಬರದಿರಲಿ ಎಂದು ರಾಖಿಯನ್ನು ಕಟ್ಟುತ್ತಾರೆ. ಇಂತಹ ಅವಿನಾ ಬಾವನ ಸಂಬಂಧದಲ್ಲಿ ಅಪ್ಪು ಅವರು ಕೂಡ ಇದೀಗ ಜೊತೆಗೂಡುತ್ತಿರುವುದನ್ನು ನೋಡಿದರೆ ನಿಜಕ್ಕೂ ಸಂತೋಷವಾಗುತ್ತದೆ.

ಅಪ್ಪು ಅವರು ನಮ್ಮ ಜೊತೆ ಶಾರೀರಿಕವಾಗಿ ಇಲ್ಲದೆ ಇದ್ದರೂ ಕೂಡ ಮಾನಸಿಕವಾಗಿ ಯಾವುದಾದರೂ ಒಂದಲ್ಲ ಒಂದು ರೂಪದಲ್ಲಿ ನಮ್ಮ ಜೊತೆ ಇರುತ್ತಾರೆ ಎಂಬುದಕ್ಕೆ ಇದೀಗ ಈ ರಾಖಿಯೇ ಸಾಕ್ಷಿ ಅಂತ ಹೇಳಬಹುದು. ಮಾರುಕಟ್ಟೆಯಲ್ಲಿ ರಾರಾಜಿಸುತ್ತಿರುವಂತಹ ಅಪ್ಪು ಇರುವಂತಹ ರಾಖಿಗೆ ಈಗಾಗಲೇ ಸಾಕಷ್ಟು ಜನ ಖರೀದಿ ಮಾಡಿ ತಮ್ಮ ಅಣ್ಣಂದಿರಿಗೆ ಮತ್ತು ತಮ್ಮಂದಿರಿಗೆ ಕಟ್ಟಿದ್ದಾರೆ. ಇನ್ನು ಯುವಕರಿಗಂತು ರಾಕಿ ಹಬ್ಬ ಬಂತು ಅಂದರೆ ಎಲ್ಲಿಂದದ ಸಂಭ್ರಮ ಮತ್ತು ಸಡಗರ ಏಕೆಂದರೆ ತಮ್ಮ ಮುದ್ದಿನ ತಂಗಿ ಅಥವಾ ಅಕ್ಕ ತನಗಾಗಿ ತನ್ನ ಯಶಸ್ವಿಗಾಗಿ ದೇವರಲ್ಲಿ ಪ್ರಾರ್ಥಿಸಿ ರಕ್ಷಾಬಂಧನವನ್ನು ಕಟ್ಟುತ್ತಾಳೆ ಹಾಗಾಗಿ ಅಪ್ಪು ಅಭಿಮಾನಿಗಳು ತಮ್ಮಿಷ್ಟದ ನಟನ ರಾಖಿಯೇ ಕಟ್ಟಿಸಿಕೊಳ್ಳುತ್ತಿರುವುದರಿಂದ ಅಪ್ಪು ಅಭಿಮಾನಿಗಳಿಗೆ ಇದೊಂದು ಸಂತಸದ ವಿಚಾರವಾಗಿದೆ.

ನೀವು ಕೂಡ ಈ ವಿಭಿನ್ನವಾದ ರಾಖಿಯನ್ನು ಒಮ್ಮೆ ನೋಡಿ ಎಷ್ಟು ಮನಮೋಹಕವಾಗಿದೆ ಅಂತ ಅಪ್ಪು ಅವರ ಭಾವಚಿತ್ರವನ್ನು ನೋಡುತ್ತಿದ್ದ ಹಾಗೆ ನಮ್ಮ ಮನಸ್ಸಿನಲ್ಲಿ ಒಂದು ರೀತಿಯಾದಂತಹ ಆನಂದ ಉಂಟಾಗುತ್ತದೆ. ಅಷ್ಟೇ ಅಲ್ಲದೆ ನಮ್ಮ ಅರಿವಿಗೆ ಬರದೆ ಕಣ್ಣೀರು ಕೂಡ ಬರುತ್ತದೆ ಪರಮಾತ್ಮನನ್ನು ಕಳೆದುಕೊಂಡು ನಿಜಕ್ಕೂ ಕೂಡ ನಾವು ಬಹಳನೇ ಪರಿತಪಿಸುವಂತಹ ಪರಿಸ್ಥಿತಿ ಎದುರಾಗಿದೆ. ಒಂದು ವೇಳೆ ಅಪ್ಪು ಬದುಕಿದ್ದರೆ ಇಂದು ಈ ರಾಖಿ ಹಬ್ಬವನ್ನು ಎಷ್ಟು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದರು ಎಂಬುದನ್ನು ನೀವೇ ಒಂದು ಬಾರಿ ಊಹೆ ಮಾಡಿಕೊಳ್ಳಿ ನಿಜಕ್ಕೂ ಮನಸ್ಸು ಒಂದು ಕ್ಷಣ ವಿಚಲಿತವಾಗುತ್ತದೆ. ಜೊತೆಗಿರದ ಜೀವ ಎಂದೆಂದಿಗೂ ಕೂಡ ಜೀವಂತ ಎಂಬ ಮಾತನ್ನು ನಾವು ಅರ್ಥೈಸಿಕೊಂಡು ಇದೀಗ ಸಹ ಬಾಳ್ವೆಯನ್ನು ನಡೆಸಲೇಬೇಕಾದಂತಹ ಅನಿವಾರ್ಯ ಎದುರಾಗಿದೆ. ಆದರೂ ಕೂಡ ಮಾರುಕಟ್ಟೆಯಲ್ಲಿ ದೊರೆಯುತ್ತಿರುವಂತಹ ಅಪ್ಪು ಇರುವ ರಾಖಿಯನ್ನು ನೋಡಿದರೆ ಮನಸ್ಸಿಗೆ ಒಂದು ರೀತಿಯಾದಂತಹ ಆನಂದ ದೊರೆಯುತ್ತದೆ. ಈ ರಾಖಿಯನ್ನು ನೋಡಿದರೆ ನಿಮ್ಮ ಮನಸ್ಸಿನಲ್ಲಿ ಬೀರುವಂತಹ ಅಭಿಪ್ರಾಯವೇನು ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ

ಮಂದ್ದಣ್ಣ ಒಳ ಉಡುಪಿಗೆ ಕೈ ಹಾಕಿದ ಅಭಿಮಾನಿ, ರಶ್ಮಿಕಾ ಪರಿಸ್ಥಿತಿ ಹೇಗಿದೆ ನೋಡಿ, ವೈರಲ್ ವಿಡಿಯೋ ನೋಡಿ.

ರಶ್ಮಿಕಾ ಮಂದ್ದಣ್ಣ ಸದ್ಯಕ್ಕೆ ದಕ್ಷಿಣ ಭಾರತದಲ್ಲಿ ಬಹು ಬೇಡಿಕೆ ಇರುವಂತಹ ನಟಿ ಅಂತ ಹೇಳಿದರೂ ಕೂಡ ತಪ್ಪಾಗಲಾರದು ಕಿರಿಕ್ ಪಾರ್ಟಿ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಮೊಟ್ಟ ಮೊದಲಬಾರಿಗೆ ಇವರು ತಮ್ಮ ಸಿನಿಮಾ ಜರ್ನಿಯನ್ನು ಆರಂಭ ಮಾಡುತ್ತಾರೆ. ಇವರು ನಟಿಸಿದಂತಹ ಕಿರಿಕ್ ಪಾರ್ಟಿ ಎಂಬ ಒಂದೇ ಒಂದು ಸಿನಿಮಾದಲ್ಲಿ ಉತ್ತಮವಾದಂತಹ ಹೆಸರು ಮತ್ತು ಖ್ಯಾತಿಯನ್ನು ಗಳಿಸುತ್ತಾರೆ. ನಂತರ ತೆಲುಗಿನ ಗೀತಾ ಗೋವಿಂದಂ ಎಂಬ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರ ಜೊತೆಗೆ ನಾಯಕ ನಟಿಯಾಗಿ ಅಭಿನಯಿಸುವುದರ ಮೂಲಕ ಚಿತ್ರರಂಗ ಕೂಡ ಪಾದರ್ಪಣೆ ಮಾಡುತ್ತಾರೆ. ಈ ಸಿನಿಮಾವು ಬಹು ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತದೆ ಈ ಸಿನಿಮಾದಿಂದ ರಶ್ಮಿಕಾ ಅವರ ಅದೃಷ್ಟ ಬದಲಾಯಿತು ಅಂತ ಹೇಳಿದರು ಕೂಡ ತಪ್ಪಾಗಲಾರದು.

ತದನಂತರ ಸಾಲುಸಾಲು ಸಿನಿಮಾಗಳನ್ನು ಮಾಡಿದರೂ ಎಲ್ಲಾ ಸಿನಿಮಾಗಳು ಕೂಡ ಒಂದರ ಹಿಂದೆ ಮತ್ತೊಂದರಂತೆ ಯಶಸ್ಸನ್ನು ಸಾಧಿಸಿತು ರಶ್ಮಿಕಾ ಅವರು ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡರು. ಆದರೆ ಅಷ್ಟೊತ್ತಿಗಾಗಲೇ ನಟ ರಕ್ಷಿತ್ ಶೆಟ್ಟಿ ಅವರೊಂದಿಗೆ ನಿಶ್ಚಿತಾರ್ಥವು ಕೂಡ ಆಗಿತ್ತು ಇಬ್ಬರೂ ಕೂಡ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ನಿಶ್ಚಿತಾರ್ಥವಾದ ಬಳಿಕ ಮದುವೆ ಆಗುತ್ತದೆ ಇದರಿಂದ ಸಿನಿಮಾ ಜರ್ನಿ ಅರ್ಧಕ್ಕೆ ನಿಂತು ಹೋಗುತ್ತದೆ ಎಂಬ ಕಾರಣಕ್ಕಾಗಿ ರಶ್ಮಿಕಾ ಅವರು ಈ ವಿವಾಹವನ್ನು ಅರ್ಧಕ್ಕೆ ನಿಲ್ಲಿಸುತ್ತಾರೆ. ಇದರಿಂದ ರಕ್ಷಿತ್ ಶೆಟ್ಟಿ ಅವರು ಬಹಳನೇ ಕುಗ್ಗಿ ಹೋಗುತ್ತಾರೆ ಆದರೂ ಕೂಡ ಎಲ್ಲಾ ನೋ’ವುಗಳನ್ನು ನುಂಗಿ ಸಿನಿಮಾ ಜರ್ನಿಯಲ್ಲಿ ಮುಂದುವರಿಸುತ್ತಾರೆ. ಇತ್ತಕಡೆ ರಶ್ಮಿಕಾ ಅವರು ಕೂಡ. ತಮ್ಮ ಬದುಕಿನಲ್ಲಿ ಏನೂ ಆಗೇ ಇಲ್ಲ ಎಂಬಂತೆ ನಟಿಸಿ ತೆಲುಗುನಲ್ಲಿ ಸೆಟೆಲ್ ಆಗುತ್ತಾರೆ.

ತಮ್ಮ ಜೀವನದಲ್ಲಿ ಇಂತಹ ಕಹಿ ಘಟನೆ ನಡೆದರೂ ಕೂಡ ಇವರಿಗೆ ಸಿನಿಮಾ ಆಫರ್ ಬರುವುದು ಮಾತ್ರ ಕಡಿಮೆಯಾಗಲಿಲ್ಲ ತೆಲುಗು ತಮಿಳು ಕನ್ನಡ ಹೀಗೆ ದಕ್ಷಿಣ ಭಾರತದ ಬಹುತೇಕ ಚಿತ್ರಗಳಲ್ಲಿ ನಾಯಕ ನಟಿಯಾಗಿ ನಟಿಸುವುದಕ್ಕೆ ಅವಕಾಶ ದೊರೆಯುತ್ತದೆ. ಇತ್ತೀಚೆಗಷ್ಟೇ ತೆರೆಕಂಡ ಪುಪ್ಪ ಸಿನಿಮಾದಲ್ಲಿ ನಟನೆ ಮಾಡಿದ್ದರು ಇದು ಕೂಡ ಇಡೀ ಭಾರತದಲ್ಲಿಯೇ ದಾಖಲೆ ಮಟ್ಟದ ಪ್ರದರ್ಶನ ಕಂಡಿತು. ಈ ಸಿನಿಮಾದ ಸಕ್ಸಸ್ ಆದಕಾರಣ ಇಡೀ ಚಿತ್ರತಂಡದೊಂದಿಗೆ ರಶ್ಮಿಕಾ ಅವರು ಸೆಲೆಬ್ರೇಷನ್ ಪಾರ್ಟಿ ಆಚರಿಸಿದರು ತದನಂತರ ಸಾರ್ವಜನಿಕ ಥಿಯೇಟರ್ ನಲ್ಲಿ ಅಭಿಮಾನಿಗಳ ರೆಸ್ಪಾನ್ಸ್ ಹೇಗಿದೆ ಎಂಬುವುದನ್ನು ನೋಡುವುದಕ್ಕಾಗಿ ಚಿತ್ರತಂಡ ನಟ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಎಲ್ಲರೂ ಕೂಡ ಸಾರ್ವಜನಿಕರಿಗೆ ಥೀಯೇಟರ್ ಗೆ ಭೇಟಿ ನೀಡುತ್ತಾರೆ. ಈ ಸಮಯದಲ್ಲಿ ನಟ ಅಲ್ಲು ಅರ್ಜುನ್ ಅವರ ಸುತ್ತಲೂ ಕೂಡ ಅಭಿಮಾನಿಗಳು ಸುತ್ತಿಕೊಳ್ಳುತ್ತದೆ ಆದರೂ ಕೂಡ ಹೇಗೋ ಅವರಿಂದ ತಪ್ಪಿಸಿಕೊಂಡು ಅವರು ಕಾರ್ ಬಳಿ ಬರುತ್ತಾರೆ.

ಅರ್ಜುನ್ ಹಿಂದೆಯೇ ರಶ್ಮಿಕಾ ಮಂದ್ದಣ್ಣ ಅವರು ಕೂಡ ಬರುತ್ತಾರೆ ಹೈ ಸೆಕ್ಯೂರಿಟಿ ಇದ್ದರು ಕೂಡ ರಶ್ಮಿಕಾ ಮಂದ್ದಣ್ಣ ಅವರ ಅಭಿಮಾನಿಗಳು ಅವರನ್ನು ನೋಡಿದ ಕೂಡಲೇ ಜೋರಾಗಿ ಕಿರುಚುವುದಕ್ಕೆ ಪ್ರಾರಂಭ ಮಾಡುತ್ತಾರೆ. ಅಷ್ಟೇ ಅಲ್ಲದೆ ಆ ಗುಂಪಿನಲ್ಲಿ ಇದ್ದಂತಹ ಅಭಿಮಾನಿಯೊಬ್ಬರು ರಶ್ಮಿಕಾ ಮದ್ದಣ್ಣ ಹಾಕಿದಂತಹ ಉಪ್ಪಿನ ಒಳಗೆ ಕೈ ಹಾಕುವುದಕ್ಕೆ ಪ್ರಯತ್ನ ಪಡುತ್ತಾರೆ. ಇದರಿಂದ ರಶ್ಮಿಕಾ ಅವರು ನಿಜಕ್ಕೂ ಕೂಡ ಒಂದು ಕ್ಷಣ ಆಶ್ಚರ್ಯ ಚಕಿತರಾಗುತ್ತಾರೆ ಅಷ್ಟೇ ಅಲ್ಲದೆ ಮಾಡಿದಂತಹ ಅಸಭ್ಯ ವರ್ತನೆಯಿಂದ ತುಂಬಾನೇ ಬೇಸರಪಟ್ಟುಕೊಂಡು ಅಲ್ಲಿಂದ ಹೊರಬಂದರೆ ಸಾಕು ಅಂತ ಕಣ್ಣೀರಿಡುತ್ತಲೇ ಬಳಿಬಂದು ಇರುತ್ತಾರೆ ಸುದ್ದಿಗೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಇದನ್ನು ನೋಡಿದಂತಹ ನೆಟ್ಟಿಗರು ರಶ್ಮಿಕಾಗೆ ಇಂತಹ ಗತಿ ಆಗಲೇಬೇಕು.

ಕನ್ನಡದ ಸ್ವಚ್ಛ ಮನಸ್ಸಿನ ಚಂದದ ಹುಡುಗನನ್ನು ಬಿಟ್ಟು ತೆಲುಗು ಸಿನಿಮಾ ರಂಗಕ್ಕೆ ಹೋದರೆ ಇದೇ ಗತಿ ಆಗುವುದು ಎಂದು ಕಾಮೆಂಟ್ ಹಾಕುತ್ತಿದ್ದಾರೆ. ಒಂದಷ್ಟು ಜನ ನೆಟ್ಟಿಗರು ತಾನು ತೊಡುವಂತಹ ಉಡುಪಿನ ಬಗ್ಗೆ ಆಕೆಗೆ ಸ್ವಲ್ಪವಾದರೂ ಗಮನ ಇರಬೇಕು ಇಲ್ಲದಿದ್ದರೆ ಇಂತಹ ಪರಿಸ್ಥಿತಿಯನ್ನು ಎದುರಿಸಲು ಸಿದ್ದ ಆಗಿರಬೇಕು ಅಂತ ಹೇಳುತ್ತಿದ್ದಾರೆ. ಮತ್ತೊಂದಷ್ಟು ಜನ ನೆಟ್ಟಿಗರು ರಶ್ಮಿಕ ಅವರಿಗೆ ಇರುವಂತಹ ಅಹಂಕಾರಕ್ಕೆ ಸರಿಯಾದ ರೀತಿಯಾದಂತಹ ಪೆಟ್ಟು ಬಿದ್ದಿದೆ ಎಂದು ಹೇಳುತ್ತಿದ್ದಾರೆ ಒಟ್ಟಾರೆಯಾಗಿ ಹೇಳುವುದಾದರೆ ರಶ್ಮಿಕ ಅವರಿಗೆ ಆದಂತಹ ಈ ಸ್ಥಿತಿಯನ್ನು ಕಂಡು ಯಾರು ಕೂಡ ಅನುಕಂಪ ತೋರುತ್ತಿಲ್ಲ ಬದಲಾಗಬೇಕು ಎಂದು ಶಪಿಸುತ್ತಿರುವುದನ್ನು ನಾವು ನೋಡಬಹುದು‌. ಇದೆಲ್ಲದಕ್ಕೂ ಮುಖ್ಯ ಕಾರಣ ಅಂದರೆ ರಶ್ಮಿಕ ಮದ್ದಣ್ಣ ಅವರು ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಕಡೆಗಣಿಸಿದೆ ಅಂತ ಹೇಳಬಹುದು ಹೌದು.

ಹೌದೇ ವೇದಿಕೆ ಅಥವಾ ಸಮಾರಂಭದ ಸನ್ಮಾನ ಕಾರ್ಯಕ್ರಮಗಳಿಗೆ ಹೋದರೂ ಕೂಡ ಅವರು ಕನ್ನಡ ಭಾಷೆಯನ್ನು ಬಹಳ ಅಸಡ್ಡೆಯಿಂದ ಕಾಣುತ್ತಾರೆ ಅಷ್ಟೇ ಅಲ್ಲದೆ ನನಗೆ ಕನ್ನಡ ಸರಿಯಾಗಿ ಮಾತನಾಡುವುದಕ್ಕೆ ಬರುವುದಿಲ್ಲ ನಾನು ತೆಲುಗು ಅಥವಾ ತಮಿಳಿನಲ್ಲಿ ಸರಾಗವಾಗಿ ಮಾತನಾಡುತ್ತೇನೆ ಅಂತ ಹೇಳಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ‌. ರಶ್ಮಿಕ ಅವರು ಮರೆತಿದ್ದಾರೆ ಅಂತ ಅನಿಸುತ್ತದೆ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ರೆ ಅವರು ಇಷ್ಟು ಹೆಸರು ಮತ್ತು ಪ್ರತಿಯನ್ನು ಪಡೆದುಕೊಂಡಿದ್ದಾರೆ ಎಂಬುವುದು. ಆಗಲಿ ಸದ್ಯಕ್ಕೆ ರಶ್ಮಿಕ ಮಧ್ಯಾಹ್ನ ಅವರ ವಿಡಿಯೋ ಮತ್ತು ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವುದನ್ನು ನಾವು ಕಾಣಬಹುದಾಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ದಯವಿಟ್ಟು ಕಾಮೆಂಟ್ ಮುಖಾಂತರ ತಿಳಿಸಿ.

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕಾಲಿನಿಂದಲೇ ಬಾಟಲ್ ಮುಚ್ಚಳ ಹೇಗೆ ತೆಗೆಯುತ್ತಾರೆ ನೋಡಿ ಗುರಿ ಅಂದ್ರೆ ಇದು.

ನಟ ಅರ್ಜುನ್ ಸರ್ಜಾ ಅವರು ಕನ್ನಡದ ಹಿರಿಯ ನಟ ಆದಂತಹ ಶಕ್ತಿ ಪ್ರಸಾದ್ ಅವರ ಎರಡನೇ ಪುತ್ರ ತಂದೆಯಂತೆ ಮಗನು ಕೂಡ ನಟನೆಯಲ್ಲಿ ಕರಗತ ಮಾಡಿಕೊಂಡಿದ್ದಾರೆ. ಬಾಲ್ಯದಿಂದಲೂ ಕೂಡ ಸಿನಿಮಾಗಳಲ್ಲಿ ನಟನೆ ಮಾಡುವುದರ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಮೂಲತಃ ಕನ್ನಡದವರೇ ಆಗಿದ್ದರು ಕೂಡ ಹೆಚ್ಚು ಸದ್ದು ಮಾಡಿದ್ದು ತಮಿಳು ಮತ್ತು ತೆಲುಗು ಅಂತಾನೆ ಹೇಳಬಹುದು. ಹೌದು ನಟ ಅರ್ಜುನ್ ಸರ್ಜಾ ಅವರ ಕನ್ನಡದವರು ಕನ್ನಡದಲ್ಲಿ ಸಾಕಷ್ಟು ಸಿನಿಮಾದಲ್ಲಿ ಹೀರೋ ಆಗಿ ಆಕ್ಟ್ ಮಾಡಿದ್ದಾರೆ ಆದರೂ ಕೂಡ ಇವರಿಗೆ ಪರಭಾಷೆಯಲ್ಲಿ ಹೆಚ್ಚಿನ ಬೇಡಿಕೆ ಇತ್ತು. ಈ ಕಾರಣಕ್ಕಾಗಿ ತಮಿಳು ತೆಲುಗು ಮಲಯಾಳಂ ಸೇರಿದಂತೆ ಹಲವಾರು ಭಾಷೆಯಲ್ಲಿ ಘಟನೆ ಮಾಡಿದ್ದಾರೆ.

ಸದ್ಯಕ್ಕೆ ನಟ ಅರ್ಜುನ್ ಸರ್ಜನ್ ಅವರು ಚೆನ್ನೈನಲ್ಲಿ ವಾಸವಾಗಿದ್ದಾರೆ, ಇನ್ನು ಅರ್ಜುನ್ ಸರ್ಜಾ ಅವರ ವೈವಾಯಿಕ ಜೀವನಕ್ಕೆ ಬರುವುದಾದರೆ ಆಶಾರಾಣಿ ಎಂಬ ನಟಿಯನ್ನು ಇವರು ಮದುವೆಯಾಗಿದ್ದು. ಇವರಿಗೆ ಇಬ್ಬರು ಮಕ್ಕಳು ಇದ್ದಾರೆ ಐಶ್ವರ್ಯ ಅರ್ಜುನ್ ಮತ್ತು ಅಂಜನಾ ಅರ್ಜುನ ಎಂಬ ಮಕ್ಕಳಿದ್ದಾರೆ. ಅರ್ಜುನ್ ಸರ್ಜಾ ಅವರು ಹನುಮಂತನ ಪರಮ ಭಕ್ತ ಹಾಗಾಗಿಯೇ ಬೆಂಗಳೂರಿನ ಸಮೀಪದಲ್ಲಿ ಇರುವಂತಹ ಪ್ರದೇಶ ಒಂದರಲ್ಲಿ ಹನುಮಂತನಿಗೆ ಸ್ವಂತ ದೇವಸ್ಥಾನವನ್ನು ಕಟ್ಟಿಸಿದ್ದಾರೆ. ಈ ಒಂದು ದೇವಸ್ಥಾನದ ಜೀರ್ಣೋಧ್ದಾರ ಕಾರ್ಯಕ್ಕೆ ವಿನಯ್ ಗುರೂಜಿಯವರು ಕೂಡ ಆಗಮಿಸಿದ್ದರು. ಆ ಸಂದರ್ಭದಲ್ಲಿ ತೆಗೆದಂತಹ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.

ಇನ್ನು ನಟ ಅರ್ಜುನ್ ಸರ್ಜುನ್ ಅವರ ಹಿರಿಯ ಪುತ್ರಿ ಯಾದಂತಹ ಐಶ್ವರ್ಯ ಅರ್ಜುನ್ ಅವರು ಕೂಡ ಕನ್ನಡದಲ್ಲಿ ಪ್ರೇಮ ಬರಹ ಎಂಬ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು. ಈ ಸಿನಿಮಾ ಅಂದುಕೊಂಡ ಮಾದರಿಯಲ್ಲೇ ಒಳ್ಳೆಯ ರೀತಿಯಲ್ಲಿ ಸಕ್ಸಸ್ ಖಂಡಿತ ಆದರೆ ಈ ಸಿನಿಮಾದ ನಂತರ ಐಶ್ವರ್ಯ ಅರ್ಜುನ್ ಅವರಿಗೆ ಯಾವುದೇ ರೀತಿಯಾದಂತಹ ಸಿನಿಮಾಗಳ ಆಫರ್ ಬಂದಿಲ್ಲ. ಹಾಗಾಗಿ ಅರ್ಜುನ್ ಸರ್ಜಾ ಅವರು ಇದೀಗ ತೆಲುಗುನಲ್ಲಿ ತಮ್ಮ ಮಗಳನ್ನು ಪರಿಚಯ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಆದರೂ ಐಶ್ವರ್ಯ ಅರ್ಜುನ ಅವರಿಗೆ ಒಳ್ಳೆಯ ಫ್ಯೂಚರ್ ಸಿಗುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

ಇವೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಅರ್ಜುನ್ ಸರ್ಜಾ ಅವರು ತಮ್ಮ ದೇಹವನ್ನು ಎಷ್ಟು ಫಿಟ್ ಆಗಿ ಇಟ್ಟುಕೊಂಡಿದ್ದಾರೆ ಎಂಬುದು ನಿಮಗೆ ತಿಳಿದೇ ಇದೆ. ಈ ಕಾರಣಕ್ಕಾಗಿ ಇವರನ್ನು ಆಕ್ಷನ್ ಕಿಂಗ್ ಅಂತ ಹೇಳುವುದು ಆಕ್ಷನ್ ಸೀನ್ ಗಳಲ್ಲಿ ಇವರು ನಟಿಸುವ ಮಾದರಿಯಲ್ಲಿ ಯಾರಿಂದಲೂ ಕೂಡ ನಟಿಸಲು ಸಾಧ್ಯ ವಾಗುವುದಿಲ್ಲ. ಇನ್ನು ವಯಸ್ಸು 60 ರ ಸಮೀಪವಾಗಿದ್ದರು ಕೂಡ ಈಗಲೂ 18ರ ಯುವಕರ ಮಾದರಿಯಲ್ಲಿ ತಮ್ಮ ದೇಹವನ್ನು ಸದೃಢವಾಗಿ ಇಟ್ಟುಕೊಂಡಿದ್ದಾರೆ. ಇದಕ್ಕೆ ಪೂರಕವಾಗುವಂತಹ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸದೊಂದು ಟ್ರೆಂಡ್ ಅನ್ನು ಸೃಷ್ಟಿ ಮಾಡಿದೆ.

ಹೌದು ಟೇಬಲ್ ಮೇಲೆ ಒಂದು ಖಾಲಿ ವಿಸ್ಕಿ ಬಾಟಲನ್ನು ಇರಿಸಲಾಗುತ್ತದೆ ಈ ವಿಸ್ಕಿ ಬಾಟಲ್ ಮುಚ್ಚಳವನ್ನು ನಟ ಅರ್ಜುನ್ ಸರ್ಜಾ ಅವರು ತಮ್ಮ ಕಾಲಿನ ಮುಖಾಂತರ ಒಂದೇ ಒಂದು ಶಾರ್ಟ್ ನಲ್ಲಿ ಓಪನ್ ಮಾಡುತ್ತಾರೆ. ಬಾಟಲ್ ಸ್ವಲ್ಪವೂ ಕೂಡ ಅಲುಗಾಡುವುದಿಲ್ಲ ಇವರ ದೇಹದ ಫಿಟ್ನೆಸ್ ಮತ್ತು ಗುರಿಯನ್ನು ನೋಡಿದಂತಹ ನೆಟ್ಟಿಗರು ಫಿದಾ ಆಗಿದ್ದರೆ. ಸದ್ಯಕ್ಕೆ ಈ ವಿಡಿಯೋ ನೋಡಿದರೆ ಒಂದು ಕ್ಷಣ ನಿಮಗೆ ಅಚ್ಚರಿ ಉಂಟಾಗಬಹುದು ಇದು ಸಾಧ್ಯನಾ ಅಂತ ನಿಮಗೆ ಅನುಮಾನ ಮೂಡಬಹುದು. ಆದರೆ ಖಂಡಿತವಾಗಿಯೂ ಕೂಡ ಇದು ಸಾಧ್ಯ ಈ ವಿಡಿಯೋ ನೋಡಿದರೆ ನಿಮಗೆ ಏನನಿಸುತ್ತದೆ ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಕೊಟ್ಟ ಮಾತನ್ನು ತಪ್ಪಿದ ಅಪ್ಪು 9 ತಿಂಗಳ ನಂತರ ಬಯಲಿಗೆ ಬಂದ ಸತ್ಯ.

ಅಪ್ಪು ಇದು ಒಂದು ಹೆಸರಲ್ಲ ಬದಲಾಗಿ ಒಂದು ಭಾವನೆ ಅಂತಾನೆ ಹೇಳಬಹುದು ಏಕೆಂದರೆ ಅಪ್ಪು ಎಂಬ ಹೆಸರನ್ನು ಕೇಳುತ್ತಿದ್ದ ಹಾಗೆ ಎಲ್ಲರ ಕಣ್ಣಂಚಲು ಕೂಡ ನೀರು ಬರುತ್ತದೆ‌. ಅಷ್ಟೇ ಅಲ್ಲದೆ ಹೃದಯದಲ್ಲಿ ಹೇಳಲು ಆಗದಷ್ಟು ಅನುಭವ ಆಗುತ್ತದೆ ಈ ಕಾರಣಕ್ಕಾಗಿ ಅಪ್ಪು ಅವರನ್ನು ನಾವೆಲ್ಲರೂ ಮನುಷ್ಯನ ಮಾದರಿಯಲ್ಲಿ ನೋಡುತ್ತಿಲ್ಲ ಬದಲಾಗಿ ದೈವ ಸಂಭೂತನ ಮಾದರಿಯಲ್ಲಿ ನೋಡುತ್ತೇವೆ‌. ಬದುಕಿದ್ದರೆ ಅಪ್ಪು ಮಾದರಿಯಲ್ಲಿ ಬದುಕಬೇಕು ಅವರ ಆದರ್ಶಗಳನ್ನು ನಾವು ನಮ್ಮಲ್ಲಿ ರೂಢಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಅಪ್ಪು ಅವರನ್ನು ಕಳೆದುಕೊಂಡು 9 ತಿಂಗಳು ಆಗಿದೆ ಆದರೂ ಕೂಡ ಅವರನ್ನು ಮರೆಯುವುದಕ್ಕೆ ಇನ್ನೂ ಕೂಡ ನಮ್ಮಿಂದ ಸಾಧ್ಯವಾಗುತ್ತಿಲ್ಲ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಅಪ್ಪು ಅವರು ಯಾವಾಗಲೂ ಕೂಡ ಏನೇ ಮಾತು ಕೊಟ್ಟರೂ ಕೂಡ ಅದನ್ನು ನೆರವೇರಿಸಿ ಕೊಡುತ್ತಾರೆ ಎಲ್ಲಿಯೂ ಕೂಡ ಇದುವರೆಗೂ ಅವರು ಕೊಟ್ಟ ಮಾತನ್ನು ತಪ್ಪೇ ಇಲ್ಲ.

ಆದರೆ ಇದೇ ಮೊದಲ ಬಾರಿಗೆ ಅಪ್ಪು ಅವರು ತಾವು ಕೊಟ್ಟಂತಹ ಮಾತನ್ನು ತಪ್ಪಿದ್ದಾರೆ ಅಂತ ಹೇಳಬಹುದು ಹೌದು ಅಷ್ಟಕ್ಕೂ ಅಪ್ಪು ಕೊಟ್ಟಂತಹ ಮಾತು ಯಾವುದು ಅದನ್ನು ಅವರು ತಪ್ಪಿದ್ದಾದರೂ ಯಾಕೆ ಎಂಬುದನ್ನು ನೋಡುವುದಾದರೆ. ಅಪ್ಪು ಅವರು ಬಾಲ ನಟನಾಗಿ ಹಲವಾರು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಆದರೆ ಪೂರ್ಣ ಪ್ರಮಾಣದ ನಾಯಕ 2001 ರ ವರೆಗೂ ಕೂಡ ಯಾವ ಸಿನಿಮಾದಲ್ಲೂ ನಟಿಸಿರಲಿಲ್ಲ. ಬಿಜಿನೆಸ್ ಮಾಡಬೇಕು ಎಂಬ ಆಸೆಯನ್ನು ಹೊಂದಿದ್ದರು ಆದರೆ ಚಿತ್ರರಂಗ ಇವರನ್ನು ಕೈಬೀಸಿ ಕರೆಯುತ್ತಿತ್ತು ಅಷ್ಟೇ ಅಲ್ಲದೆ ಹೋರಾಟ ಡಾಕ್ಟರ್ ರಾಜಕುಮಾರ್ ಹಾಗೂ ಪಾರ್ವತಮ್ಮ ಅವರು ಕೂಡ ತಮ್ಮ ಮಗನನ್ನು ಸಿನಿಮಾದಲ್ಲಿ ಮಾಡಬೇಕು ಎಂಬ ಆಸೆಯನ್ನು ಹೊಂದಿದ್ದರು. ಈ ಕಾರಣಕ್ಕಾಗಿಯೇ ತೆಲುಗಿನ ಖ್ಯಾತ ನಿರ್ದೇಶಕ ಆದಂತಹ ಪುರಿ ಜಗನ್ನಾಥ ಅವರು ಅಪ್ಪುಗಾಗಿ ಒಂದು ವಿಶೇಷ ಕಥೆಯೊಂದನ್ನು ಸಿದ್ಧಪಡಿಸಿದ್ದರು. ಈ ಕಥೆಯನ್ನು ಕೇಳಿದಂತಹ ಪಾರ್ವತಮ್ಮ ರಾಜಕುಮಾರ್ ಅವರು ಕೂಡ ಒಪ್ಪಿಗೆ ನೀಡುತ್ತಾರೆ.

ಇನ್ನು ಈ ಸಿನಿಮಾಗೆ ಯಾವ ಹೆಸರನ್ನು ಇಡಬೇಕು ಎಂಬ ಚರ್ಚೆ ಶುರುವಾಗುತ್ತದೆ ಆಗ ಎಲ್ಲರೂ ಕೂಡ ಪುನೀತ್ ರಾಜಕುಮಾರ್ ಅವರನ್ನು ಪ್ರೀತಿಯಿಂದ ಅಪ್ಪು ಎಂಬ ಹೆಸರಿನಿಂದ ಕರೆಯುತ್ತಿದ್ದರು. ಹಾಗಾಗಿ ಇವರ ಮೊದಲ ಸಿನಿಮಾ ಹಾಗೂ ಕೂಡ ಇವರ ಹೆಸರನ್ನು ಇಡೋಣ ಎಂದು ನಿರ್ಧಾರ ಮಾಡಿ ಅಪ್ಪು ಎಂಬ ಹೆಸರನ್ನೇ ಫೈನಲ್ ಮಾಡುತ್ತಾರೆ. ಗಣೇಶ ಹಬ್ಬದ ದಿನದಂದೇ 2021 ರಂದು ಈ ಒಂದು ಸಿನಿಮಾದ ಚಿತ್ರೀಕರಣದ ಮಹೂರ್ತ ಕಾರ್ಯವನ್ನು ಬಹಳ ಅದ್ದೂರಿಯಾಗಿ ಏರ್ಪಡಿಸುತ್ತಾರೆ. ಈ ಸಿನಿಮಾದ ಮೊದಲ ಪೋಸ್ಟರ್ ನ್ಯೂಸ್ ಪೇಪರ್ ಗಳಲ್ಲಿ ಬರುತ್ತದೆ ಆ ಕಾಲದಲ್ಲಿ ಸೋಶಿಯಲ್ ಮೀಡಿಯಾ ಎಂಬುದು ಇರಲಿಲ್ಲ. ಸಿನಿಮಾ ಗೆ ಸಂಬಂಧಪಟ್ಟಂತಹ ವಿಚಾರಗಳ ಯಾವುದೇ ಆದರೂ ಕೂಡ ಟಿವಿ ಮಾಧ್ಯಮಗಳಿಗಿಂತ ಹೆಚ್ಚು ಜನಕ್ಕೆ ರೀಚ್ ಆಗುತ್ತಿದ್ದದ್ದು ಅಂದರೆ ಪತ್ರಿಕೆ ಮಾಧ್ಯಮಗಳ ಮುಖಾಂತರವೇ.

ಅಪ್ಪು ಸಿನಿಮಾದ ಲಾಂಚಿಂಗ್ ಪೋಸ್ಟರ್ ಬಿಡುಗಡೆ ಆಗಿಯಾದಾಗ ಆ ಆ ಪೋಸ್ಟರ್ ನಲ್ಲಿ “ಅಪ್ಪು ಭಾರೀ ಮೊಂಡ, ಬಲು ಕೋಪಿಷ್ಟ, ಪಕ್ಕಾ ಪೋಕರಿ ಇತ್ಯಾದಿ ಇತ್ಯಾದಿ ಆದರೂ ತುಂಬಾ ಒಳ್ಳೆಯವನು, ನಿಮ್ಮ ಜೊತೆಯಲ್ಲೇ ಇರುವವನು ಅವರು ಯಾರು ಗೊತ್ತಾ ಅಪ್ಪು ಎಂದು ಬರೆದಿತ್ತು” ಸದ್ಯ ಇದೀಗ ಈ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಿಮ್ಮ ಜೊತೆಯಲ್ಲೇ ಇರುವವನು ಎನ್ನುವ ಸಾಲು ನೋಡಿದ ಅಭಿಮಾನಿಗಳು ಭಾವುಕರಾಗಿದ್ದಾರೆ. ನಿಮ್ಮ ಜೊತೆಯಲ್ಲೇ ಸದಾ ಇರುತ್ತೇನೆ ಅಂತ ಹೇಳಿದಂತಹ ಅಪ್ಪು ಇದೀಗ ನಮ್ಮೆಲ್ಲರನ್ನು ಬಿಟ್ಟು ಹೋಗಿದ್ದಾರೆ ಎಂದು ಅಭಿಮಾನಿಗಳು ಬಹಳ ದುಃಖಿಸುತ್ತಿದ್ದಾರೆ ಅಪ್ಪು ಅವರು ಜೊತೆಯಲ್ಲಿ ಇರದೆ ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ ಅಪ್ಪು ಮಾತಿಗೆ ತಪ್ಪಿದ್ದಾರೆ ಎನ್ನುತ್ತಿದ್ದಾರೆ ಅಭಿಮಾನಿಗಳು.

ಸಿಹಿ ಸುದ್ದಿ ಹಂಚಿಕೊಂಡ ನಟಿ ಪ್ರೇಮ, ಪ್ರೇಮ ಒಟ್ಟಿಗೆ ಇರುವ ಈ ವ್ಯಕ್ತಿ ಯಾರು ಗೊತ್ತಾ.?

ಒಂದು ಕಾಲದ ಟಾಪ್ ಹೀರೋಯಿನ್ ಗಳಲ್ಲಿ ನಟಿ ಪ್ರೇಮ ಅವರು ಕೂಡ ಒಬ್ಬರು ಶಿವಣ್ಣ ಅವರ ಓಂ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು. ತದನಂತರ ಒಂದರ ಹಿಂದೆ ಮತ್ತೊಂದರಂತೆ ಹಿಟ್ ಸಿನಿಮಾಗಳನ್ನು ನೀಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ. ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಉಪೇಂದ್ರ ಹೀಗೆ ಕನ್ನಡದ ಎಲ್ಲಾ ದಿಗ್ಗಜ ನಟರ ಜೊತೆ ತೆರೆಯನ್ನು ಹಂಚಿಕೊಂಡು ಸೈ ಎನಿಸಿಕೊಂಡಿದ್ದರೆ. ಆದರೆ ಪ್ರೇಮ ಅವರು 2009ರಲ್ಲಿ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಚಿತ್ರರಂಗದಿಂದ ದೂರ ಉಳಿದರು ಅಂತ ಹೇಳಬಹುದು.

ಹೌದು ನಟಿ ಪ್ರೇಮ ಅವರು 2009ರಲ್ಲಿ ಸಾಫ್ಟ್ವೇರ್ ಉದ್ಯಮಿ ಆದಂತಹ ಜೀವನ್ ಆಪಚ್ಚು ಎಂಬುವವರನ್ನು ಮದುವೆಯಾಗುತ್ತಾರೆ ಇದೊಂದು ಪಕ್ಕ ಅರೇಂಜ್ ಮ್ಯಾರೇಜ್ ಆಗಿದ್ದು ಪ್ರೇಮ ಅವರು ಮನೆಯವರು ನೋಡಿದಂತಹ ಹುಡುಗನನ್ನೇ ಮದುವೆಯಾಗುತ್ತಾರೆ. ಆದರೆ ವಿಧಿ ಆಟವೇ ಬೇರೆ ಇತ್ತು ಜೀವನ್ ಅಪ್ಪಚ್ಚು ಅವರು ತಾನೊಬ್ಬ ಸಾಫ್ಟ್ವೇರ್ ಇಂಜಿನಿಯರಿ ಎಂದು ಸುಳ್ಳು ಹೇಳಿಕೊಂಡು ಪ್ರೇಮ ಅವರನ್ನು ಮದುವೆಯಾಗುತ್ತಾನೆ. ಇದಕ್ಕೆ ಮುಖ್ಯ ಕಾರಣ ಪ್ರೇಮಾ ಅವರು ಸ್ಯಾಂಡಲ್ವುಡ್ ನಲ್ಲಿ ಬಹು ಬೇಡಿಕೆಯ ನಟಿ ಅಷ್ಟೇ ಅಲ್ಲದೆ ಸಾಲು ಸಾಲು ಸಿನಿಮಾಗಳ ಆಫರ್ ಬರುತ್ತದೆ ಚೆನ್ನಾಗಿ ಹಣವನ್ನು ಸಂಪಾದನೆ ಮಾಡುತ್ತಾಳೆ. ನಾನು ನೆಮ್ಮದಿಯಿಂದ ಜೀವನ ಸಾಗಿಸಬಹುದು ಎಂಬ ಉದ್ದೇಶವನ್ನು ಇಟ್ಟುಕೊಂಡು ಪ್ರೇಮಾಳನ್ನು ನಂಬಿಸಿ ಮದುವೆಯಾಗುತ್ತಾನೆ‌ ಆದರೆ ಈ ಸುಳ್ಳಿನ ಸರಮಾಲೆ ಹೆಚ್ಚಿನ ದಿನ ಉಳಿಯಲಿಲ್ಲ ಪ್ರೇಮ್ ಆಗಿ ಒಂದು ದಿನ ಜೀವನ ಅಲ್ಲ ಎಂಬುದು ತಿಳಿಯುತ್ತದೆ.

ಅಷ್ಟೇ ಅಲ್ಲದೆ ಜೀವನ್ ಅಪಚ್ಚು ಅವರು ಬಲವಂತವಾಗಿ ಸಿನಿಮಾ ಮಾಡುವುದಕ್ಕೆ ಒತ್ತಾಯ ಮಾಡುತ್ತಾನೆ ಆದರೆ ಪ್ರೇಮಾ ಅವರ ಮನಸ್ಸಿನಲ್ಲಿ ಇದ್ದಂತಹ ಆಸೆಯೇ ಬೇರೆ ಅದೇನೆಂದರೆ, ಮದುವೆಯಾದ ನಂತರ ನಾನು ಹೆಚ್ಚಿನ ಸಮಯವನ್ನು ಕುಟುಂಬಕ್ಕೆ ಮೀಸಲಿಡಬೇಕು ಮಕ್ಕಳು ಒಟ್ಟಿಗೆ ಹೆಚ್ಚಿನ ಸಮಯವನ್ನು ಕಳೆಯಬೇಕು ಅಂತ ಅಂದುಕೊಳ್ಳುತ್ತಾಳೆ. ಆದರೆ ಜೀವನ್ ಅಪಚ್ಚು ಅವರ ಉದ್ದೇಶ ಕೇವಲ ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಬಿಡಬೇಕು ಹಣವನ್ನು ಸಂಪಾದನೆ ಮಾಡಬೇಕೆಂಬುದಷ್ಟೇ ಆಗಿರುತ್ತದೆ ಹಾಗಾಗಿ ಇವರಿಬ್ಬರ ನಡುವೆ ವೈವಾಯಿಕ ಜೀವನದಲ್ಲಿ ಹೊಂದಾಣಿಕೆ ಇಲ್ಲದ ಕಾರಣ ಇಬ್ಬರೂ ಕೂಡ 2013ರಲ್ಲಿ ವಿ.ಚ್ಛೇ.ದ.ನ.ವ.ನ್ನು ಪಡೆಯುತ್ತಾರೆ. ವಿ.ಚ್ಛೇ.ದ.ನ ಪಡೆದ ನಂತರ ಒಂದಷ್ಟು ಕಾಲ ನಟಿ ಪ್ರೇಮ ಅವರು ಸಿನಿಮಾರಂಗ ಹಾಗೂ ಕುಟುಂಬ ವರ್ಗದಿಂದಲೂ ಕೂಡ ದೂರ ಉಳಿಯುತ್ತಾರೆ. ಇದೇ ಸಮಯದಲ್ಲಿ ಅವರ ಆರೋಗ್ಯದ ಸ್ಥಿತಿಯು ಕೂಡ ಹಾಳಾಗುತ್ತದೆ ಹಾಗಾಗಿ ಸಂಪೂರ್ಣವಾಗಿ ಎಲ್ಲದರಿಂದ ದೂರಾಗಿ ತುಂಬಾನೇ ಡಿಪ್ರೆಶನ್ ಗೆ ಒಳಗಾಗುತ್ತಾರೆ.

2016ರಲ್ಲಿ ಮತ್ತೆ ಶಿಶಿರ ಎಂಬ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಕಮ್ ಬ್ಯಾಕ್ ಮಾಡಿದರು ಸದ್ಯಕ್ಕೆ ನಟಿ ಪ್ರೇಮ ಅವರು ಹಲವಾರು ಕಿರುತರೆ ಹಾಗೂ ಬೆಳ್ಳಿತೆರೆಯಲ್ಲಿ ನಡೆಯುವಂತಹ ಸಿನಿಮಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಎರಡನೇ ಮದುವೆಯ ಬಗ್ಗೆ ಪ್ರಶ್ನೆ ಕೇಳಿದಾಗ ಸದ್ಯಕ್ಕೆ ಆ ಯೋಚನೆ ಯಾವುದು ಇಲ್ಲ ಒಳ್ಳೆಯ ಹುಡುಗ ಸಿಕ್ಕರೆ ಯೋಚನೆ ಮಾಡುತ್ತೀನಿ ಎಂಬ ಮಾತನ್ನು ಹೇಳಿದರೆ. ಸದ್ಯಕ್ಕೆ ಪ್ರೇಮ ಅವರು ಫಾರಿನ್ ಟ್ರಿಪ್ ಗೆ ಹೋಗಿದ್ದಾರೆ ಹೌದು ಆಸ್ಟ್ರೇಲಿಯಗೆ ಹೋಗಿರುವಂತಹ ಪ್ರೇಮಾ ಅವರು ತಮ್ಮ ಹಳೆಯ ಸ್ನೇಹಿತರನ್ನು ಹಾಗೂ ಆಸ್ಟ್ರೇಲಿಯಾದಲ್ಲಿ ವಾಸವಾಗಿರುವಂತಹ ಕನ್ನಡ ಅಭಿಮಾನಿಗಳನ್ನು ಮೀಟ್ ಮಾಡಿದ್ದಾರೆ. ಕನ್ನಡ ಅಭಿಮಾನಿಗಳನ್ನು ಮೀಟ್ ಮಾಡಿರುವಂತಹ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಫೋಟೋ ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಪ್ರೇಮಾ ಅವರ ಅಭಿಮಾನಿಗಳು ಆದಷ್ಟು ಬೇಗ ಪ್ರೇಮ ಅವರಿಗೆ ಹೊಂದಾಣಿಕೆಯಾಗುವಂತಹ ಒಳ್ಳೆಯ ಜೋಡಿ ಸಿಗಲಿ ಎಂದು ಹಾರೈಸಿದ್ದಾರೆ. ಏಕೆಂದರೆ ನಮ್ಮಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಒಂದಲ್ಲ ಎರಡಲ್ಲ ಬರೋಬ್ಬರಿ 3-4 ಮದುವೆಯಾಗಿದ್ದಾರೆ ಆದರೆ ನಟಿ ಪ್ರೇಮ ಅವರು ಮಾತ್ರ ಇನ್ನೂ ಕೂಡ ಒಂಟಿಯಾಗಿ ಉಳಿದಿದ್ದಾರೆ. ಹಾಗಾಗಿ ಪ್ರೇಮ ಅವರು ಕೂಡ ಆದಷ್ಟು ಬೇಗ ಒಳ್ಳೆಯ ಯುವಕನನ್ನೇ ನೋಡಿ ಮದುವೆಯಾಗಿ ಎಂದು ಅಭಿಮಾನಿಗಳು ಆಶಯ ಪಟ್ಟಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ನಮಗೆ ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

ದರ್ಶನ್ ಗೆ ಮತ್ತೊಂದು ಸಂಕಷ್ಟ ಮಾಲಾಶ್ರೀ ಮಗಳ ಜೊತೆ ನಟಿಸುತ್ತಿರುವುದಕ್ಕೆ ಮತ್ತೊಂದು ವಿವಾದ ಸೃಷ್ಟಿಯಾಗಿದೆ ಏನದು ನೋಡಿ.

ಕನಸಿನ ರಾಣಿ ಮಾಲಾಶ್ರೀ ಅವರ ಮಗಳು ಅನನ್ಯ ರಾಮ ಅವರು ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ ಹೌದು ಮಾಲಾಶ್ರೀ ಅವರ ಮಗಳು ನಟ ದರ್ಶನ್ ಜೊತೆ ಅಭಿನಯಿಸುವುದಕ್ಕೆ ಸಕಲ ತಯಾರಿಯನ್ನು ಮಾಡಿಕೊಂಡಿದ್ದಾರೆ. ವಿಶೇಷ ಏನೆಂದರೆ ಸಿನಿಮಾ ರಂಗಕ್ಕೆ ಕಾಲಿಡುತ್ತಿರುವ ಅನನ್ಯ ಅವರು ಈ ಸಿನಿಮಾಗಾಗಿಯೇ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಮಾಲಾಶ್ರೀ ಅವರ ಮಗಳ ಹುಟ್ಟಿನ ಹೆಸರು ಅನನ್ಯ ಆದರೆ ಸಿನಿಮಾಗಾಗಿ ರಾಧಾನರಾಮ್ ಎಂದು ಹೆಸರನ್ನು ಬದಲಿಸಿಕೊಂಡಿದ್ದಾರೆ. ಮಾಲಾಶ್ರೀ ಅವರ ಮಗಳಿಗೆ ಈ ಹೆಸರನ್ನು ಬದಲಾಯಿಸಬೇಕು ಅಂತ ಮಾಲಾಶ್ರೀ ಮತ್ತು ಅವರ ಪತಿ ಆದಂತಹ ಜೋಟಿ ರಾಮ ಅವರು ಮೊದಲೇ ನಿರ್ಧಾರ ಮಾಡಿದರು. ಆದರೆ ಅದಕ್ಕೆ ಅವಕಾಶ ಎಂಬುದು ಸಿಕ್ಕಿರಲಿಲ್ಲ ಕಳೆದ ವರ್ಷವಷ್ಟೇ ಕರೋನದಿಂದಾಗಿ ಕೋಟಿ ರಾಮು ಅವರು ಸಾ.ವ.ನ.ಪ್ಪಿ.ದ.ರು.

ಆದಕಾರಣ ಹೊಸ ಹೆಸರನ್ನು ನಾಮಕರಣ ಮಾಡುವಂತಹ ಕೆಲಸವು ಅರ್ಧಕ್ಕೆ ನಿಂತಿತ್ತು ಆದರೆ ಯಾವಾಗ ದರ್ಶನ್ ಅವರ ಜೊತೆ ಮಾಲಾಶ್ರೀ ಅವರ ಮಗಳು ಹೀರೋಯಿನ್ ಆಗಿ ಎಂಟ್ರಿ ನೀಡುತ್ತರೋ ಅದೇ ಸಮಯದಲ್ಲಿ ಆಕೆಯ ಹೆಸರನ್ನು ರಾಧಾನ ರಾಮ್ ಎಂಬ ಹೊಸ ಹೆಸರನ್ನು ನಾಮಕರಣ ಮಾಡುತ್ತಾರೆ. ದರ್ಶನ್ ಅವರ 56ನೇ ಸಿನಿಮಾ ಆದಂತಹ ಕಾಟೇರ ಸಿನಿಮಾದಲ್ಲಿ ರಾಧನಾ ರಾಮ್ ಅವರು ನಾಯಕನಟಿಯಾಗಿ ನಟಿಸುವುದರ ಮೂಲಕ ಸ್ಯಾಂಡಲ್ ವುಡ್ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. 90 ಮತ್ತು 80ರ ದಶಕದಲ್ಲಿ ಚಿತ್ರರಂಗವನ್ನು ಆಳಿದ ಖ್ಯಾತ ನಟಿಯರಲ್ಲಿ ಮಾಲಾಶ್ರೀ ಅವರು ಕೂಡ ಒಬ್ಬರು ಲೇಡಿ ಸೂಪರ್ ಸ್ಟಾರ್ ಕನಸಿನ ರಾಣಿ ಈ ರೀತಿ ಸಾಕಷ್ಟು ಬಿರುದುಗಳನ್ನು ಪಡೆದುಕೊಂಡಿದ್ದಾರೆ. ಒಂದು ಕಾಲದಲ್ಲಿ ಸಂಪ್ರದಾಯಿಕ ಹಿನ್ನೆಲೆಗಳನ್ನು ಒಳಗೊಂಡ ಸಿನಿಮಾಗಳನ್ನು ಮಾಡುತ್ತಿದ್ದ ಮಾಲಾಶ್ರೀ ದುರ್ಗಿ ಸಿನಿಮಾದ ನಂತರ ಕ್ಲಾಸ್ ಮತ್ತು ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳುವುದಕ್ಕೆ ಆರಂಭಿಸುತ್ತಾರೆ.

ಸದ್ಯಕ್ಕೆ ಚಿತ್ರರಂಗದಿಂದ ದೂರ ಉಳಿದಿರುವಂತಹ ಮಾಲಾಶ್ರೀ ಅವರು ನಿರ್ಮಾಣ ಕೆಲಸದತ್ತ ಗಮನ ವಹಿಸುತ್ತಿದ್ದಾರೆ ಅಷ್ಟೇ ಅಲ್ಲದೆ ತಮ್ಮ ಮಗಳನ್ನು ಚಿತ್ರ ರಂಗಕ್ಕೆ ಕರೆ ತರುವಂತಹ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಕಾರಣಕ್ಕಾಗಿಯೇ ದರ್ಶನ್ ಅವರ ಐವತ್ತಾರನೇ ಸಿನಿಮಾಗೆ ನಟಿ ಮಾಲಶ್ರೀ ಅವರ ಮಗಳು ಆಯ್ಕೆಯಾಗಿರುವುದು ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ದರ್ಶನ್ ಮತ್ತೊಂದು ಸಂಕಷ್ಟ ಎದುರಾಗಿದೆ. ಅದೇನೆಂದರೆ ಮಾಲಾಶ್ರೀ ಅವರು ಮೂಲತಃ ತೆಲುಗಿನವರು ಹುಟ್ಟಿದ್ದು ಬೆಳೆದಿದ್ದು ಓದಿದ್ದು ಎಲ್ಲವೂ ಕೂಡ ಆಂಧ್ರಪ್ರದೇಶದಲ್ಲಿ. ಆದರೆ ಅವರಿಗೆ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಸಹಾಯ ಮಾಡಿದ್ದು ಹಾಗೂ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವುದಕ್ಕೆ ಅವಕಾಶಕೊಟ್ಟಿದ್ದು ನಮ್ಮ ಕರ್ನಾಟಕ ಅಂತಾನೆ ಹೇಳಬಹುದು. ಕನ್ನಡ ಸಿನಿಮಾಗಳಲ್ಲಿ ನಟನೆ ಮಾಡುವುದಕ್ಕೆ ಅವಕಾಶ ಕಲ್ಪಿಸಿದ್ದು ದೊಡ್ಡ ಮನೆಯ ಕುಟುಂಬ.

ಆದರೆ ಕಳೆದ ಬಾರಿ ಮಾಲಾಶ್ರೀ ಅವರು ತೆಲುಗು ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದರು ಈ ಸಮಯದಲ್ಲಿ ಮಾತಿನ ಭರದಲ್ಲಿ ನನ್ನ ನನ್ನ ಮಗಳು ನಾಯಕ ನಟಿಯಾಗಿ ಎಂಟ್ರಿ ಆಗುವುದಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಾಳೆ. ನನ್ನ ಮಗಳು ಒಂದು ವೇಳೆ ಸಿನಿಮಾರಂಗಕ್ಕೆ ಕಾಲಿಡುವುದಾದರೆ ಅದು ತೆಲುಗು ಇಂಡಸ್ಟ್ರಿ ಮೂಲಕವೇ ಅಂತ ಹೇಳಿದ್ದಾರೆ. ಅಷ್ಟೇ ಅಲ್ಲದೆ ತೆಲುಗು ಚಿತ್ರರಂಗದಲ್ಲಿ ನಾಯಕನಟಿಯಾಗಿ ಅಭಿನಯಿಸಿದರೆ ಹೆಚ್ಚು ಜನಕ್ಕೆ ರೀಚ್ ಆಗುತ್ತಾಳೆ, ದಕ್ಷಿಣ ಭಾರತದಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳಬಹುದು ಬಾಲಿವುಡ್ ನಲ್ಲಿಯೂ ಕೂಡ ಒಳ್ಳೆಯ ಹೆಸರನ್ನು ಪಡೆಯಬಹುದು ಅಂತ ಹೇಳಿಕೊಂಡಿದ್ದಾರೆ. ಈ ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಇದನ್ನು ನೋಡಿದಂತಹ ಅಭಿಮಾನಿಗಳು ತೀವ್ರ ಆ.ಕ್ರೋ.ಶ.ವ.ನ್ನು ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲದೆ ನಿಮ್ಮ ಮಗಳನ್ನು ತೆಗೆದು ಇಂಡಸ್ಟ್ರಿಯಲ್ಲೇ ಪರಿಚಯ ಮಾಡಿ ನಮ್ಮ ದರ್ಶನ್ ಜೊತೆ ಯಾಕೆ ನಟನೆ ಮಾಡುವುದಕ್ಕೆ ಒಪ್ಪಿಕೊಂಡಿದ್ದೀರಿ ಆಂಧ್ರಪ್ರದೇಶಕ್ಕೆ ಹೋಗಿ ಅಲ್ಲಿನ ನಟನ ಜೊತೆಯೇ ನಿಮ್ಮ ಮಗಳನ್ನು ಹೀರೋಯಿನ್ ಮಾಡಿ ಎಂದು ಇದೀಗ ಹೋರಾಟ ನಡೆಸುತ್ತಿದ್ದಾರೆ‌. ಒಂದು ಕಡೆ ದರ್ಶನ್ ಅವರು ಅಪ್ಪು ಅವರ ವಿಚಾರವಾಗಿ ಹೇಳಿದ್ದ ಹೇಳಿಕೆಯಿಂದ ಸಾಕಷ್ಟು ತಲೆಯವಾಗಿ ಪರಿಣಮಿಸಿದೆ. ಇದೀಗ ಇದ್ದಕ್ಕಿದ್ದ ಹಾಗೆ ಮಾಲಾಶ್ರೀ ಅವರು ಎಂದೋ ಮಾತನಾಡಿದಂತಹ ವಿಡಿಯೋ ಈಗ ವೈರಲ್ ಆಗಿದ್ದು ಅದು ಕೂಡ ದರ್ಶನ್ ಅವರಿಗೆ ಬಾರಿ ತಲೆ ನೋವಾಗಿ ಪರಿಣಮಿಸಿದೆ. ಹಾಗಾಗಿ ದರ್ಶನ್ ಒಂದು ಕಡೆ ಅಪ್ಪು ಅಭಿಮಾನಿಗಳನ್ನು ಸಮಾಧಾನ ಪಡಿಸುವಂತಹ ಕೆಲಸದಲ್ಲಿ ನಿರತರಾಗಿದ್ದರೆ ಮತ್ತೊಂದು ಕಡೆ ಮಾಲಾಶ್ರೀ ಅವರು ಮಾಡಿದಂತಹ ಈ ಎಡವಟ್ಟನ್ನು ಯಾವ ರೀತಿಯಾಗಿ ಪರಿಹರಿಸಬೇಕು ಎಂಬುದರ ಬಗ್ಗೆ ಚಿಂತಿಸುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.