Home Blog Page 63

ಮದುವೆ ನೋಂದಣಿ ಪ್ರಮಾಣ ಪತ್ರಗೆ ಅರ್ಜಿಸಲ್ಲಿಸುವ ವಿಧಾನ.!

 

ಮದುವೆ ಪ್ರಮಾಣ ಪತ್ರವೂ ಪ್ರತಿಯೊಂದು ವೈವಾಹಿತರಿಗೆ ಮುಖ್ಯ ದಾಖಲೆಯಾಗಿದೆ ತಮ್ಮ ವೈವಾಹಿಕ ಸ್ಥಿತಿಯನ್ನು ಎತ್ತಿ ಹಿಡಿಯುವ ಮುಖ್ಯ ಕಾನೂನು ದಾಖಲೆಯಾಗಿದ್ದು ಹಿಂದೂ ವಿವಾಹ 125 ರ ಕಾಯ್ದೆ ಅಡಿಯಲ್ಲಿ ಈ ಸೇವೆ ನೋಂದಣಿ ಮಾಡಬಹುದಾಗಿದೆ. ದಂಪತಿಗಳಿಗೆ ಕಾನೂನು ಬದ್ಧ ವೈವಾಹಿಕ ಸ್ಥಿತಿಯನ್ನು ಎತ್ತಿ ಹಿಡಿಯುತ್ತದೆ ಮತ್ತು ಪ್ರಮಾಣ ಪತ್ರದಿಂದ ಪಾಸ್ಪೋರ್ಟ್ ಪಡೆಯಲು ಮತ್ತು ಹೊಸ ಬ್ಯಾಂಕ್ ಖಾತೆ ತೆರೆಯಲು ಸಹಾಯ ಮಾಡುತ್ತದೆ.

ಹಾಗೂ ಕಾರ್ಮಿಕ ಕಾರ್ಡ್ ಹೊಂದಿರುವಂತಹ ಸದಸ್ಯರು ತಮ್ಮ ಮದುವೆ ಅಥವಾ ತಮ್ಮ ಮಕ್ಕಳ ಮದುವೆ ಮಾಡುವಂತಹ ಸಂದರ್ಭದಲ್ಲಿ ತಮ್ಮ ಇಲಾಖೆಯ ವತಿಯಿಂದ ಉಚಿತವಾಗಿ ಸಿಗುವಂತಹ 60 ಸಾವಿರ ರೂಪಾಯಿ ಹಣವನ್ನು ಪಡೆದುಕೊಳ್ಳಲು ಕಡ್ಡಾಯವಾಗಿ ಮದುವೆ ನೋಂದಣಿ ಪ್ರಮಾಣ ಪತ್ರವನ್ನು ಹೊಂದಿರಬೇಕಾಗುತ್ತದೆ.

ಈ ಸುದ್ದಿ ಓದಿ:- ಮಕರ ರಾಶಿಯವರಿಗೆ ಮನೆ ಕಟ್ಟುವ ಯೋಗ ಫಲ ಜಾತಕದಲ್ಲಿ ಇದೆಯಾ.? ಇಲ್ಲಿದೆ ನೋಡಿ ಮಾಹಿತಿ.!

ಇಲ್ಲವಾದರೆ ಅವರು ಕರ್ನಾಟಕ ಕಟ್ಟಡ ಕಾರ್ಮಿಕ ಮಂಡಳಿಯ ಕಡೆಯಿಂದ ಸಿಗುವಂತಹ ಉಚಿತವಾದ 60 ಸಾವಿರ ರೂಪಾಯಿ ಹಣವನ್ನು ಪಡೆಯುವುದಕ್ಕೆ ಆಗುವುದಿಲ್ಲ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮದುವೆ ನೋಂದಣಿ ಪ್ರಮಾಣ ಪತ್ರಕ್ಕೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಹಾಗೂ ಈ ಅರ್ಜಿ ಸಲ್ಲಿಸುವುದಕ್ಕೆ ಯಾವುದನ್ನು ದಾಖಲಾತಿಗಳು ಬೇಕಾಗುತ್ತದೆ.

ಎಲ್ಲಿ ಹೋಗಿ ನೀವು ಈ ಅರ್ಜಿ ಸಲ್ಲಿಸಬೇಕು ಹಾಗೂ ಈ ಅರ್ಜಿಯನ್ನು ಮಾಡಿಸುವುದರಿಂದ ಏನೆಲ್ಲಾ ಪ್ರಯೋಜನಗಳಿದೆ ಯಾವುದೆಲ್ಲ ಕೆಲಸಕ್ಕೆ ಇದರ ಅವಶ್ಯಕತೆ ಬಹಳ ಮುಖ್ಯವಾಗಿರುತ್ತದೆ. ಮೊದಲನೆಯದಾಗಿ ಮದುವೆ ನೋಂದಣಿ ಪ್ರಮಾಣ ಪತ್ರ ಮಾಡಿಸುವುದಕ್ಕೆ ಬೇಕಾಗಿರುವಂತಹ ದಾಖಲಾತಿಗಳು ನೋಡುವುದಾದರೆ.

* ಮೂರು ಪೇಜ್ ಇರುವಂತಹ ಅರ್ಜಿ ನಮೂನೆ.
* ಹುಡುಗ ಮತ್ತು ಹುಡುಗಿಯ ಸಂಪೂರ್ಣವಾದ ವಿಳಾಸ ಹೊಂದಿರುವಂತಹ ಆಧಾರ್ ಕಾರ್ಡ್.
* ಮೂಲ ಮದುವೆ ಆಮಂತ್ರಣ ಪತ್ರಿಕೆ
* ವಧು ಮತ್ತು ವರನ ವಯಸ್ಸಿನ ಪುರಾವೆ ಅಂದರೆ 10ನೇ ತರಗತಿ ಉತ್ತೀರ್ಣರಾಗಿರುವಂತಹ ಅವರ ಮಾರ್ಕ್ಸ್ ಕಾರ್ಡ್ ಹಾಗೂ ಅದರ ಮೇಲೆ ಇರುವಂತಹ ಅವರ ಜನ್ಮ ದಿನಾಂಕ. ಅಥವಾ ಇಬ್ಬರ ಶಾಲಾ ವರ್ಗಾವಣೆ ಪತ್ರ ಕಡ್ಡಾಯವಾಗಿ ಇರುವಂತದ್ದು.

* ವಧು ಮತ್ತು ವರನ ಪಾಸ್ಪೋರ್ಟ್ ಅಳತೆ 2 ಭಾವಚಿತ್ರ.
* ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್.
* ಇಬ್ಬರು ಒಟ್ಟಿಗೆ ನಿಂತು ತೆಗೆಸಿರುವಂತಹ ಆರು ಭಾವಚಿತ್ರಗಳು.
* ವಧು ಮತ್ತು ವರನ ಮದುವೆ ಉಡುಪು ಧರಿಸಿರುವ ಎರಡು ಭಾವಚಿತ್ರಗಳು ಮತ್ತು ಮದುವೆ ಸಮಾರಂಭದಲ್ಲಿ ಮೇಲಾಗಿ ಅವರ ಕುಟುಂಬದೊಂದಿಗೆ ಭಾಗವಹಿಸುತ್ತಿರುವುದನ್ನು ಸ್ಪಷ್ಟವಾಗಿ ಕಾಣುವಂತಹ ಭಾವಚಿತ್ರ.
* ಮದುವೆ ಸಮಾರಂಭದಲ್ಲಿ ಮುಖ್ಯವಾಗಿ ಭಾಗವಹಿಸಿದಂತಹ ಮೂರು ಸದಸ್ಯರ ಸಂಪೂರ್ಣ ವಿಳಾಸ.

ಈ ಸುದ್ದಿ ಓದಿ:- ಕೆಲಸ ಬಿಟ್ಟು ಬೆಂಗಳೂರಿನಲ್ಲಿ ಎಳನೀರು ಅಂಗಡಿ ಹಾಕಿದರೆ ಎಷ್ಟು ದುಡಿಯಬಹುದು ಗೊತ್ತಾ.?

ಹೀಗೆ ಇಷ್ಟು ದಾಖಲಾತಿಗಳನ್ನು ನೀವು ತೆಗೆದುಕೊಂಡು ನಿಮ್ಮ ಹತ್ತಿರದ ಸಬ್ ರಿಜಿಸ್ಟರ್ ಆಫೀಸ್ ಗೆ ಹೋಗಿ ಮದುವೆ ಪ್ರಮಾಣ ಪತ್ರವನ್ನು ಕೇವಲ 2 ರಿಂದ 3 ಗಂಟೆಯ ಒಳಗಾಗಿ ನೀವು ಪಡೆದುಕೊಳ್ಳಬಹುದಾ ಗಿದೆ. ಇದಕ್ಕೆ ಇಂತಿಷ್ಟು ಹಣವನ್ನು ಸಹ ನೀವು ಕಟ್ಟಬೇಕಾಗುತ್ತದೆ ಹೀಗೆ ಮೇಲೆ ಹೇಳಿದ ಇಷ್ಟು ವಿಧಾನಗಳನ್ನು ಅನುಸರಿಸುವುದರ ಮೂಲಕ ಸರಿಯಾದಂತಹ ದಾಖಲಾತಿಗಳನ್ನು ಕೊಡುವುದರ ಮೂಲಕ ನೀವು ಸುಲಭವಾಗಿ ಈ ಒಂದು ಮದುವೆ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದಾಗಿದೆ.

ಈ ಪ್ರಮಾಣ ಪತ್ರವನ್ನು ಪಡೆದುಕೊಳ್ಳುವುದರಿಂದ ನಿಮ್ಮ ಕೆಲವೊಂದು ಕೆಲಸ ಕಾರ್ಯಗಳಿಗೆ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು. ಕೆಲವು ಸಂದರ್ಭಗಳಲ್ಲಿ ಆಸ್ತಿ ಖರೀದಿ ಮತ್ತು ಜಂಟಿ ವ್ಯವಹಾರಗಳಲ್ಲಿ ಮದುವೆ ಪ್ರಮಾಣ ಪತ್ರವೂ ಅತಿ ಮುಖ್ಯವಾದ ದಾಖಲೆಯಾಗಿದೆ. ಹಾಗೂ ಹೋಂ ಲೋನ್ ಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಮದುವೆ ಪ್ರಮಾಣ ಪತ್ರವೂ ಮುಖ್ಯವಾಗುತ್ತದೆ.

ಮಕರ ರಾಶಿಯವರಿಗೆ ಮನೆ ಕಟ್ಟುವ ಯೋಗ ಫಲ ಜಾತಕದಲ್ಲಿ ಇದೆಯಾ.? ಇಲ್ಲಿದೆ ನೋಡಿ ಮಾಹಿತಿ.!

0

 

ಪ್ರತಿಯೊಬ್ಬರಿಗೂ ಕೂಡ ಮನೆ ಕಟ್ಟುವ ಕನಸು ಇದ್ದೇ ಇರುತ್ತದೆ. ಹಳ್ಳಿಯಲ್ಲಿ ಇರುವವರಾದರೂ ನಗರದಲ್ಲೇ ಇರುವವರು ಆದರೂ ಪ್ರತಿಯೊಬ್ಬರಿಗೂ ಸ್ವಂತ ಸೂರಿನ ಕನಸು ಇದ್ದೇ ಇರುತ್ತದೆ. ನಾವು ಮತ್ತು ನಮ್ಮ ಕುಟುಂಬ ನಮ್ಮ ಸ್ವಂತ ಮನೆಯಲ್ಲಿ ಸಂತೋಷವಾಗಿ ಬದುಕಬೇಕು ತಾವು ಕಷ್ಟಪಟ್ಟು ಕಟ್ಟಿಸಿದ ಮನೆಯಲ್ಲಿ ತಮ್ಮ ಮಕ್ಕಳು ಬೆಳೆಯಬೇಕು ಇನ್ನು ನೂರಾರು ಕನಸು ಹೊತ್ತಿರುತ್ತಾರೆ.

ಅದಕ್ಕಾಗಿ ಹಣ ಕೂಡ ಕೂಡಿರುತ್ತಾರೆ ಅಥವಾ ಸಾಲವಾದರೂ ಮಾಡಿ ಮನೆ ಆದಷ್ಟು ಬೇಗ ಮಾಡಿಕೊಳ್ಳಬೇಕು ಎಂದು ಶತ ಪ್ರಯತ್ನ ಮಾಡುತ್ತಾರೆ. ಹೀಗಿದ್ದರೂ ಕೆಲವರಿಗೆ ಸ್ವಂತ ಮನೆ ಕನಸು ನನಸಾಗುವುದೇ ಇಲ್ಲ ಇದಕ್ಕೆ ಕಾರಣ ಸಾಕಷ್ಟಿದೆ, ಅದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.

ಈ ಮಾಹಿತಿ ಮಕರ ರಾಶಿ ಮಾತ್ರವಲ್ಲದೆ ಉಳಿದ ಎಲ್ಲಾ ರಾಶಿಯವರಿಗೂ ಕೂಡ ಅನ್ವಯವಾಗುತ್ತದೆ. ನಿಮ್ಮ ಜನ್ಮ ಜಾತಕದಲ್ಲಿ ನಿಮಗೆ ಸ್ವಂತ ಮನೆ ಹೊಂದುವ ಯೋಗ ಇಲ್ಲ ಎಂದರೆ ನೀವು ಎಷ್ಟು ಕಷ್ಟ ಪಟ್ಟರೂ ಸ್ವಂತ ಮನೆ ಮಾಡಿಕೊಳ್ಳಲು ಆಗುವುದಿಲ್ಲ, ಜಾತಕದಲ್ಲಿ ಕುಜ ಹಾಗೂ ಶುಕ್ರ ಬಲವಾಗಿದ್ದಾಗ ಮಾತ್ರ ಈ ರೀತಿ ಸ್ವಂತ ಸೈಟ್ ಮತ್ತು ಮನೆಯ ಯೋಗ ಸಿಗುವುದು.

ಈ ಸುದ್ದಿ ಓದಿ:- 60 ವರ್ಷ ಮೇಲ್ಪಟ್ಟ ಎಲ್ಲರಿಗು ಗುಡ್ ನ್ಯೂಸ್ ಪ್ರತಿ ತಿಂಗಳು 3000 ಪಿಂಚಣಿ ಸಿಗಲಿದೆ.!

ನಿಮ್ಮ ಹೆಸರಿನಲ್ಲಿ ಸೈಟ್ ಅಥವಾ ಜಮೀನು ಇದ್ದರು ಮನೆ ಕಟ್ಟಲಾಗುತ್ತಿಲ್ಲ ಎಂದರೆ ಶುಕ್ರನ ದೋಷ ಇರುತ್ತದೆ ಒಂದು ವೇಳೆ ಕುಜ ಕೆಟ್ಟಿದೆ ಶುಕ್ರ ಚೆನ್ನಾಗಿ ಬಲವಾಗಿದ್ದಾನೆ ಎಂದರೆ ನೀವು ಸೈಟ್ ಮತ್ತು ಮನೆ ಪ್ರಯತ್ನಕ್ಕೆ ಕೈ ಹಾಕುವ ಬದಲು ಫ್ಲಾಟ್ ಗಳನ್ನು ಖರೀದಿಸಿ ನೆಮ್ಮದಿಯಾಗಿ ಬದುಕಬಹುದು.

ನಿಮ್ಮ ಜಾತಕವನ್ನು ವಿಮರ್ಶೆ ಮಾಡಿಸಿದಾಗ ನಿಮಗೆ ಇದಕ್ಕೆ ಉತ್ತರ ಸಿಗುತ್ತದೆ. ಆದರೆ ಅನೇಕರು ನನ್ನ ಹೆಸರಿನಲ್ಲಿ ಆ ಯೋಗ ಇಲ್ಲ ಆದರೆ ಹೆಂಡತಿ ಅಥವಾ ಮಕ್ಕಳ ಹೆಸರಿನಲ್ಲಿ ಮಾಡಿಸಬಹುದೇ ಎನ್ನುವ ಪ್ರಶ್ನೆ ಕೇಳುತ್ತಾರೆ. ನಿಮ್ಮ ಹೆಂಡತಿ ಅಥವಾ ಮಕ್ಕಳ ಜಾತಕದಲ್ಲಿ ಸ್ವಂತ ಮನೆ ಯೋಗ ಇದೆ ಎನ್ನುವ ಕಾರಣಕ್ಕೆ ನೀವು ಮನೆ ಮಾಡುವ ಕೆಲಸಕ್ಕೆ ಕೈ ಹಾಕಿದರೆ ತೊಡಕುಗಳು ಆಗುತ್ತವೆ.

ಯಾಕೆಂದರೆ ಹೋಂ ಲೋನ್ ಯಾರ ಹೆಸರಿನಲ್ಲಿ ಮಾಡುತ್ತಿದ್ದೀರೋ ಅಥವಾ ಮನೆ ಕಟ್ಟುತ್ತಿರುವ ಜಾಗ ಯಾರ ಹೆಸರಿನಲ್ಲಿ ಇದೆ ಅದೇ ಲೆಕ್ಕಕ್ಕೆ ಬರುವುದು. ಮಕ್ಕಳಿಗೆ ಯೋಗ ಇದೆ ನಮ್ಮ ಮಾತ್ರಕ್ಕೆ ಮಕ್ಕಳ ಹೆಸರಿಗೆ ಸೈಟ್ ಬರೆದರೆ ಮುಂದೆ ಲೋನ್ ತೆಗೆದುಕೊಳ್ಳಲು ತೊಂದರೆ ಆಗಬಹುದು.

ಈ ಸುದ್ದಿ ಓದಿ:- ಕೆಲಸ ಬಿಟ್ಟು ಬೆಂಗಳೂರಿನಲ್ಲಿ ಎಳನೀರು ಅಂಗಡಿ ಹಾಕಿದರೆ ಎಷ್ಟು ದುಡಿಯಬಹುದು ಗೊತ್ತಾ.?

ಒಂದು ವೇಳೆ ಮನೆ ಕಟ್ಟಲು ಜಾಗ, ಹಣ ಎಲ್ಲವೂ ಇದ್ದು ತೊಂದರೆಯಾಗುತ್ತಿದೆ ಎಂದರೆ ಇದಕ್ಕೆ ದೃಷ್ಟಿ ದೋಷ ಮಾಟ ಮಂತ್ರ ಪ್ರಯೋಗ ಇವುಗಳು ಕಾರಣ ಆಗಿರಬಹುದು ಅಥವಾ ನೀವು ಸೈಟ್ ಖರೀದಿಸುವ ಜಾಗದಲ್ಲಿ ಈ ಹಿಂದೆ ಹುತ್ತಗಳಿದ್ದು ಅಲ್ಲಿ ನಾಗ ಸಂಚಾರ ಆಗುತ್ತಿದ್ದರೆ ಇಂತಹ ಸಮಸ್ಯೆ ಬರಬಹುದು ಅಥವಾ ಮುನಿಗಳ ವಾಸ ಇದ್ದು ನೀವು ಅದನ್ನು ಮುಂದುವರಿಸಿಕೊಂಡು ಹೋಗದೆ ಇದ್ದಲ್ಲಿ ದೋಷಗಳಾಗಿರಬಹುದು.

ಈ ರೀತಿ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಪರಿಹಾರ ಮಾಡಿಸಿದಾಗ ಮತ್ತು ಅದಕ್ಕೆ ತಕ್ಕನಾಗಿ ನಡೆದುಕೊಂಡು ಹೋದಾಗ ನಿಮಗೆ ಮನೆ ಕಟ್ಟುವ ಭಾಗ್ಯ ಬರುತ್ತದೆ ಒಂದು ವೇಳೆ ಇದನ್ನೆಲ್ಲ ಮೀರಿ ಮನೆ ಕಟ್ಟುವ ಪ್ರಯತ್ನ ಮಾಡಿದರೆ ಮನೆ ಅರ್ಧಕ್ಕೆ ನಿಲ್ಲುವುದು ಅಥವಾ ಮನೆ ಕಟ್ಟುವಾಗ ತೊಂದರೆಗಳು ಆಗುವುದು, ಕಟ್ಟಿದ ನಂತರ ಮನೆಯಲ್ಲಿ ಶಾಂತಿ ಇಲ್ಲದೆ ಇರುವುದು ಇಂಥಹ ಸಮಸ್ಯೆಗಳು ಬರಬಹುದು.

ಈ ರೀತಿ ಯಾವುದೇ ಸಮಸ್ಯೆ ಇಲ್ಲದೆ ಮನೆ ಕಟ್ಟುವ ಕನಸು ಬಹಳ ಸರಾಗವಾಗಿ ಸಾಕಬೇಕು ಎಂದರೆ ಹತ್ತಿರದಲ್ಲಿರುವ ಅಮ್ಮನ ದೇವಸ್ಥಾನಗಳಿಗೆ ಹೋಗಿ ಶುಕ್ರವಾರ ಕುಂಕುಮಾರ್ಚನೆ ಮಾಡಿಸಿ ಭಕ್ತಿಯಿಂದ ಬೇಡಿಕೊಳ್ಳಿ ಮತ್ತು ಉಜಿರೆ ಬಳಿ ಇರುವ ಸೂರ್ಯ ದೇವಾಲಯ ಎಂದೆ ಫೇಮಸ್ ಆಗಿರುವ ಸ್ಥಳದಲ್ಲಿ ಮಣ್ಣಿನ ಮನೆ ಕೊಡುತ್ತೇನೆ ಎಂದು ಹರಕೆ ಮಾಡಿಕೊಳ್ಳಿ ಎಲ್ಲರ ಮನೆ ಕನಸು ನನಸಾಗಲಿ.

60 ವರ್ಷ ಮೇಲ್ಪಟ್ಟ ಎಲ್ಲರಿಗು ಗುಡ್ ನ್ಯೂಸ್ ಪ್ರತಿ ತಿಂಗಳು 3000 ಪಿಂಚಣಿ ಸಿಗಲಿದೆ.!

 

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಕಡೆಯಿಂದ 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೂಡ ಗುಡ್ ನ್ಯೂಸ್ ಎಂದೇ ಹೇಳಬಹುದು. ಈ ಒಂದು ಹಿರಿಯ ಕಾರ್ಡ್ ಇದ್ದರೆ ಸಾಕು 60 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು 3000 ರೂಪಾಯಿ ನಿಮ್ಮ ಅಕೌಂಟ್ ಗೆ ಜಮಾ ಆಗುತ್ತದೆ ಎಂದೇ ಹೇಳಬಹುದು.

ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಪ್ರತಿಯೊಬ್ಬರ ಮನೆಯಲ್ಲಿರುವ ವಯಸ್ಸಾದವರು ಈಗ ನಾವು ಹೇಳುವಂತಹ ಮಾಹಿತಿಗಳನ್ನು ತಿಳಿದುಕೊಂಡು ಈ ಒಂದು ಕಾರ್ಡ್ ಅನ್ನು ಮಾಡಿಸುವುದು ಬಹಳ ಮುಖ್ಯವಾಗಿರುತ್ತದೆ. ಈ ಒಂದು ಕಾರ್ಡ್ ಅನ್ನು ಮಾಡಿಸುವುದು ಹೇಗೆ?

ಹಾಗೂ ಈ ಕಾರ್ಡ್ ಮಾಡಿಸುವುದರಿಂದ ಏನೆಲ್ಲಾ ಪ್ರಯೋಜನ ಸಿಗುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ಈ ಕಾರ್ಡ್ ಅನ್ನು ನೀವು ಮಾಡಿಸುವುದರಿಂದ ಪ್ರತಿ ತಿಂಗಳು 3000 ಹಣ ಪಡೆಯುವುದರ ಜೊತೆಗೆ ಸರ್ಕಾರದಿಂದ ಬರುವಂತಹ ಹಲವಾರು ರೀತಿಯ ಸ್ಕೀಮ್ ಗಳನ್ನು ಸಹ ಪಡೆದುಕೊಳ್ಳಬಹುದಾಗಿದೆ.

ಈ ಸುದ್ದಿ ಓದಿ:- ಕೆಲಸ ಬಿಟ್ಟು ಬೆಂಗಳೂರಿನಲ್ಲಿ ಎಳನೀರು ಅಂಗಡಿ ಹಾಕಿದರೆ ಎಷ್ಟು ದುಡಿಯಬಹುದು ಗೊತ್ತಾ.?

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ತಂದಿರುವಂತಹ ಈ ಕಾರ್ಡ್ ಯಾವುದು, ಹಾಗೂ ಈ ಕಾರ್ಡ್ ಮಾಡಿಸಿಕೊಂಡ ಮೇಲೆ ಯಾವುದೆಲ್ಲ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಹಾಗೂ ಇದನ್ನು ಮಾಡಿಸುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹಾಗೂ ಈ ಕಾರ್ಡ್ ಮಾಡಿಸುವವರು ಯಾವುದೆಲ್ಲ ಅರ್ಹತೆ ಹೊಂದಿರಬೇಕಾಗು ತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ

* ಈ ಒಂದು ಕಾರ್ಡ್ ಯಾವುದು ಎಂದು ನೋಡುವುದಾದರೆ ಹಿರಿಯ ನಾಗರಿಕರ ಗುರುತಿನ ಚೀಟಿ. ಇದನ್ನು ಸೀನಿಯರ್ ಸಿಟಿಜನ್ ಕಾರ್ಡ್ ಎಂದು ಸಹ ಕರೆಯುತ್ತಾರೆ. ಈ ಕಾರ್ಡ್ ಇದ್ದರೆ ಸಾಕು ನಿಮ್ಮ ಅಕೌಂಟಿಗೆ ಪ್ರತಿ ತಿಂಗಳ 3000 ಹಣ ಜಮಾ ಆಗುತ್ತದೆ. ಇದರ ಜೊತೆ ಕೇಂದ್ರ ಸರ್ಕಾರ ನೀಡುತ್ತಿರುವಂತಹ ಹಲವಾರು ರೀತಿಯ ಪ್ರಯೋಜನಗಳನ್ನು ಸಹ ನೀವು ಪಡೆದುಕೊಳ್ಳಬಹುದಾಗಿದೆ.

ಈ ಸುದ್ದಿ ಓದಿ:- ಇಂದು ಫೆಬ್ರವರಿ 13 ಭಯಂಕರ ಮಂಗಳವಾರ, ಈ 5 ರಾಶಿಯವರಿಗೆ ಮಹಾ ರಾಜಯೋಗ ಕೋಟ್ಯಾಧಿಪತಿಗಳಾಗುವುದು ಗ್ಯಾರಂಟಿ.!

ಉದಾಹರಣೆಗೆ :- 

* ನೀವು ಸರ್ಕಾರಿ ಬಸ್ ಗಳಲ್ಲಿ ಪ್ರಯಾಣ ಮಾಡುತ್ತಿದ್ದರೆ ಇಂತಿಷ್ಟು ರಿಯಾಯಿತಿ ಇರುತ್ತದೆ.
* ನೀವೇನಾದರೂ ಇನ್ಕಮ್ ಟ್ಯಾಕ್ಸ್ ಹಣವನ್ನು ಕಟ್ಟುತ್ತಿದ್ದರೆ ಅದರಲ್ಲಿ ಯೂ ಕೂಡ ನಿಮಗೆ ರಿಯಾಯಿತಿ ಸಿಗುತ್ತದೆ.
* ನೀವೇನಾದರೂ ಬ್ಯಾಂಕ್ ಗಳಲ್ಲಿ 5 ಲಕ್ಷದವರೆಗೆ ಹಣವನ್ನು FD ಮಾಡುತ್ತಿದ್ದರೆ ಅದರಲ್ಲಿ ನಿಮಗೆ ಹೆಚ್ಚಿನ ಬಡ್ಡಿದರ ಸಿಗುತ್ತದೆ.
* ಹಾಗೂ ಪೋಸ್ಟ್ ಆಫೀಸ್ ಗಳಲ್ಲಿ ಹಲವಾರು ರೀತಿಯ ಸ್ಕೀಮ್ಸ್ ಗಳನ್ನು ಸಹ ಮಾಡಬಹುದು.

* ನಿಮಗೇನಾದರೂ ಆರೋಗ್ಯದಲ್ಲಿ ತೊಂದರೆಯಾಗಿದ್ದರೆ ಆಸ್ಪತ್ರೆಯಲ್ಲಿ ನೀವು ಸ್ವಲ್ಪ ಪ್ರಮಾಣದ ಹಣವನ್ನು ಮಾತ್ರ ಪಾವತಿ ಮಾಡಬಹುದು ಹೀಗೆ ಇನ್ನೂ ಹಲವಾರು ರೀತಿಯ ಪ್ರಯೋಜನಗಳನ್ನು ನೀವು ಈ ಒಂದು ಕಾರ್ಡ್ ನಿಂದ ಪಡೆಯಬಹುದು.

ಈ ಸುದ್ದಿ ಓದಿ:- ಲೇಬರ್ ಕಾರ್ಡ್ಅ ಪ್ಡೇಟ್.! ಕಾರ್ಮಿಕ ಕಾರ್ಡ್ ಇದ್ದವರು ಕೂಡಲೇ ಈ ಕೆಲಸ ಮಾಡಿ ಇಲ್ಲದಿದ್ರೆ ನಿಮಗೆ ಯಾವುದೇ ಸೌಲಭ್ಯ ಸಿಗಲ್ಲ.!

ಹಾಗಾದರೆ ಈ ಕಾರ್ಡ್ ಮಾಡಿಸುವುದಕ್ಕೆ ಏನೆಲ್ಲಾ ದಾಖಲಾತಿಗಳು ಬೇಕಾಗುತ್ತದೆ ಎಂದು ನೋಡುವುದಾದರೆ.
* ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್
* ರೇಷನ್ ಕಾರ್ಡ್
* ಕರೆಂಟ್ ಬಿಲ್
* ವೋಟರ್ ಐಡಿ

ಇಷ್ಟು ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ CSC ಕೇಂದ್ರ, ಅಥವಾ ಗ್ರಾಮ 1, ಕರ್ನಾಟಕ 1, ಬಾಪೂಜಿ ಕೇಂದ್ರ, ಬೆಂಗಳೂರು 1, ಹೀಗೆ ಇಂತಹ ಕೇಂದ್ರಗಳಿಗೆ ಹೋಗುವುದರ ಮೂಲಕ ಇಲ್ಲಿ ಕೇಳುವ ಎಲ್ಲ ದಾಖಲಾತಿಗಳನ್ನು ಕೊಡುವುದರ ಮೂಲಕ ನೀವು ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಕೆಲಸ ಬಿಟ್ಟು ಬೆಂಗಳೂರಿನಲ್ಲಿ ಎಳನೀರು ಅಂಗಡಿ ಹಾಕಿದರೆ ಎಷ್ಟು ದುಡಿಯಬಹುದು ಗೊತ್ತಾ.?

 

ಎಳನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಣ್ಣ ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಎಳನೀರನ್ನು ಇಷ್ಟಪಟ್ಟು ಕುಡಿಯುತ್ತಾರೆ. ಎಳನೀರಿನಲ್ಲಿ ದೇಹವನ್ನು ತಂಪು ಮಾಡುವ ಶಕ್ತಿ ಇದೆ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡುತ್ತದೆ ಮತ್ತು ನಿಶಕ್ತಿ ಇದ್ದಾಗ ಎಳನೀರು ಕುಡಿದರೆ ನ್ಯಾಚುರಲ್ ಗ್ಲುಕೋಸ್ ಆಗಿ ದೇಶಕ್ಕೆ ಎನರ್ಜಿ ತರುತ್ತದೆ.

ಬೆಂಗಳೂರಿನಂತಹ ಮಹಾನಗರದಲ್ಲಿರುವವರಿಗೆ ಈ ಕಾರ್ಬೋನಿಕ್ ಡ್ರಿಂಕ್ ಗಳ ಸಂತೆಯೊಳಗೆ ನ್ಯಾಚುರಲ್ ಆದ ಎಳನೀರು ಕುಡಿಯಲು ಸಿಕ್ಕಿದರೆ ಆ ಸಂತೋಷಕ್ಕೆ ಪಾರವೇ ಇಲ್ಲ. ರೋಗಿಗಳಿಂದ ಹಿಡಿದು ರಸ್ತೆಯಲ್ಲಿ ಓಡಾಡುವವರು ಎಲ್ಲರೂ ಕೂಡ ಹುಡುಕಿಕೊಂಡು ಬಂದು ಎಳನೀರು ತೆಗೆದುಕೊಳ್ಳುತ್ತಾರೆ, ಹೀಗಾಗಿ ಯಾವುದೇ ಕಾರಣಕ್ಕೂ ಲಾಸ್ ಆಗದ ಬಿಸಿನೆಸ್ ಎಳನೀರು ಬಿಸಿನೆಸ್, ಪರೋಕ್ಷವಾಗಿ ರೈತನಿಗೂ ಕೂಡ ನೆರವಾದ ರೀತಿ ಆಗುತ್ತದೆ ಎನ್ನುವುದನ್ನು ಮರೆಯುವಂತಿಲ್ಲ.

ಆದರೆ ಎಳನೀರು ಮಾರುವುದು ಅಷ್ಟೊಂದು ಸುಲಭವಾದ ಮಾತಲ್ಲ. ಯಾಕೆಂದರೆ ಒಂದೋ ಎರಡೋ ಎಳನೀರು ಕೊಚ್ಚಿ ಕೊಡಬಹುದು ಆದರೆ ದಿನಪೂರ್ತಿ ಬಿಸಿಲಿನಲ್ಲಿ ನಿಂತು ಸೈಕಲ್ ನಲ್ಲಿ ಹೇರಿಕೊಂಡು ಓಡಾಡುತ್ತಾ ಅಥವಾ ಒಂದೆಡೆ ಗುಡ್ಡೆ ಹಾಕಿಕೊಂಡು ಕಾಯುತ್ತಾ 300 ರಿಂದ 500ವರೆಗೆ ಎಳನೀರು ಹೊಡೆಯಬೇಕು ಎಂದರೆ ಸಾಮಾನ್ಯನಿಂದ ಅದು ಆಗದ ಕೆಲಸ.

ಇದು ಇಷ್ಟೊಂದು ಲಾಭದಾಯಕವಾಗಿರುವುದರಿಂದ ಸಾಮಾನ್ಯವಾಗಿ ಹೆವಿ ಕಾಂಪಿಟೇಶನ್ ಇದ್ದೆ ಇರುತ್ತದೆ. ಸಂಜೆ ಹೊತ್ತು ಬೀಳುವವರೆಗೂ ಕೂಡ ಎಳನೀರಿನ ಅಂಗಡಿಯಲ್ಲಿ ಕೂತು ವ್ಯಾಪಾರ ಮಾಡುವುದು ಮಾತ್ರವಲ್ಲದೆ ಬೆಳಗ್ಗೆ ಬೇಗ ಎದ್ದು ತಾವು ಮಾರುವುದಕ್ಕೆ ಬೇಕಾದ ಎಳನೀರನ್ನು ತಾವು ವಹಿಸಿಕೊಂಡಿರುವ ರೈತನ ತೋಟಕ್ಕೆ ಹೋಗಿ ತರಬೇಕು.

ಮರ ಹತ್ತುವುದು ಅದು ಕೂಡ ಒಂದು ಸಾಹಸವೇ, ಸಧ್ಯಕ್ಕೆ ಈಗ ಯಂತ್ರಗಳ ಅನುಕೂಲತೆ ಹಾಗೂ ಯಂತ್ರಗಳ ಮೂಲಕ ಮರ ಹತ್ತಲು ಸುರಕ್ಷತೆ ಇರುವುದರಿಂದ ಈ ವಿಚಾರಕ್ಕಾಗಿ ವಿಜ್ಞಾನಕೊಂದು ಸಲಾಂ ಹೊಡೆಯಲೇಬೇಕು ಇಲ್ಲವಾದಲ್ಲಿ ಎಳನೀರನ್ನು ಇಳಿಸುವ ಕಾರಣಕ್ಕಾಗಿ ಮರ ಹತ್ತಿ ಕಾಲು ಜಾರಿ ಸಾ’ವ’ನ’ಪ್ಪಿ’ದವರ ಸಂಖ್ಯೆ ಮತ್ತು ಆ ಮೂಲಕ ಅವರ ಕುಟುಂಬವು ಭವಿಷ್ಯ ಕಳೆದುಕೊಂಡ ಇನ್ನೆಷ್ಟೋ ಪ್ರಕರಣಗಳನ್ನು ನಾವು ಕಾಣಬೇಕಾಗಿತ್ತು.

ಇನ್ನೂ ರೈತರ ಬಳಿ ತಮಗೂ ಗಿಟ್ಟುವ, ರೈತನಿಗೂ ಅ’ನ್ಯಾ’ಯವಾಗದ ರೀತಿ ಬೆಲೆ ಮಾತಾಡಿಕೊಂಡು ಬಾಡಿಗೆಗೆ ಆಟೋಗಳನ್ನು ಟೆಂಪೋಗಳನ್ನು ಕರೆದುಕೊಂಡು ಹೋಗಿ ತುಂಬಿಸಿಕೊಂಡು ತರಬೇಕು. ಇಷ್ಟೆಲ್ಲ ತಾವು ರೆಗ್ಯುಲರ್ ಆಗಿ ಅಂಗಡಿ ತೆಗೆಯುವ ಅಷ್ಟರ ಒಳಗೆ ಮುಗಿದಿರಬೇಕು ಹಾಗೆಂದರೆ ನೀವು ಸೂರ್ಯ ಹುಟ್ಟುವ ಮುಂಚೆ ರೈತನ ಜಮೀನಿನಲ್ಲಿರಬೇಕು.

ಇದರಲ್ಲಿರುವ ಒಂದೇ ರಿಸ್ಕ್ ಏನೆಂದರೆ, ಎಳನೀರು ಖಾಲಿಯಾದೇ ಉಳಿದುಬಿಟ್ಟರೆ, ನಾಲ್ಕೈದು ದಿನ ಕಳೆದಾಗ ಹುಳಿಯಾಗಿ ಬಿಡುತ್ತದೆ ಹಾಗಾಗಿ ಆದಷ್ಟು ಬೇಗ ತಮಗೆ ತಿಳಿದಿರುವ ಬಿಸಿನೆಸ್ ಟ್ರಿಕ್ಸ್ ಮಾಡಿ ತಂದಿರುವ ಸರಕನ್ನು ಖಾಲಿ ಮಾಡಿಬಿಡಬೇಕು. ಸಾಮಾನ್ಯವಾಗಿ ಮಳೆ ಮೋಡ ಇತ್ತ ದಿನಗಳಷ್ಟೇ ಇಂತಹ ಸಮಸ್ಯೆ ಇರುತ್ತದೆ.

ನಾವೆಲ್ಲರೂ ಕೂಡ ಎಳನೀರು ಕುಡಿದೇ ಕುಡಿಯುತ್ತೇವೆ. ಆದರೆ ಅವರ ಜೀವನ ಶೈಲಿ ಹೀಗಿರುತ್ತದೆ ಎಂದು, ಒಮ್ಮೆ ಕೂಡ ಯೋಚನೆ ಮಾಡಿರುವುದಿಲ್ಲ. ಈ ಪಾಡನ್ನು ಸ್ವತಃ ಅನುಭವಿಸಿದವರಿಗಷ್ಟೇ ಗೊತ್ತಿರುತ್ತದೆ. ಹಾಗಾಗಿ ಯೂಟ್ಯೂಬ್ ಚಾನೆಲ್ ರವರೊಬ್ಬರು ಒಂದು ದಿನ ತಾವು ಸಹ ಎಳನೂರು ವ್ಯಾಪಾರ ಮಾಡಿದರೆ ಹೇಗಾಗುತ್ತದೆ.

ಎನ್ನುವ ಪ್ರಯೋಗ ಮಾಡಿ ಅದರಿಂದ ಬಂದ ಹಣವನ್ನು ತಮ್ಮ ಸಬ್ಸ್ಕ್ರೈಬರ್ ಗೆ ಗಿಫ್ಟ್ ಕೊಡುವ ಪ್ಲಾನ್ ಮಾಡಿ ಕೆಲಸ ಕೇಳಿಕೊಂಡು ಹೋದವರು ಈಗ ಅದರಲ್ಲಿರುವ ಲಾಭ ಕಂಡು ಬೆಂಗಳೂರಿನಲ್ಲಿ ಕೆಲಸಕ್ಕೆ ಹೋಗುವುದಕ್ಕಿಂತ ಎಳನೀರು ಅಂಗಡಿ ಹಾಕುವುದೇ ಬೆಸ್ಟ್ ಎಂದುಕೊಂಡಿದ್ದಾರೆ. ನೀವು ಕೂಡ ಒಮ್ಮೆ ಈ ವಿಡಿಯೋ ನೋಡಿ ನಿಮಗೂ ಹಾಗೆ ಎನಿಸುತ್ತಿದೆಯೇ ಎನ್ನುವುದನ್ನು ಕಮೆಂಟ್ ಮಾಡಿ ತಿಳಿಸಿ.

ಇಂದು ಫೆಬ್ರವರಿ 13 ಭಯಂಕರ ಮಂಗಳವಾರ, ಈ 5 ರಾಶಿಯವರಿಗೆ ಮಹಾ ರಾಜಯೋಗ ಕೋಟ್ಯಾಧಿಪತಿಗಳಾಗುವುದು ಗ್ಯಾರಂಟಿ.!

0

 

ಜೀವನದಲ್ಲಿ ಯಾರಿಗೆ ಯಾವಾಗ ಅದೃಷ್ಟ ಒಲಿಯಬೇಕು ಎನ್ನುವುದು ಮೊದಲೇ ನಿರ್ಧಾರ ಆಗಿರುತ್ತದೆ. ನಾವು ಹುಟ್ಟಿದ ದಿನಾಂಕ, ನಮ್ಮ ರಾಶಿ, ಜನ್ಮ ನಕ್ಷತ್ರ, ಜನ್ಮನಾಮ ನಮ್ಮ ಕುಟುಂಬ ಇತ್ಯಾದಿಗಳು ಕೂಡ ನಮ್ಮ ಅದೃಷ್ಟವನ್ನು ನಿರ್ಧರಿಸುತ್ತವೆ. ಆದರೆ ನಮಗೆ ಅಂತಹ ಭಾಗ್ಯಗಳು ಒಲಿದು ಬರುವ ಮುನ್ನ ಕೆಲ ಮುನ್ಸೂಚನೆಗಳು ಸಿಗುತ್ತವೆ ಅಥವಾ ಜಾತಕ ವಿಮರ್ಶೆ ಮಾಡಿಸಿದಾಗ ನಮ್ಮ ರಾಶಿ ನಕ್ಷತ್ರದನುಸಾರ ಯಾವಾಗ ಯೋಗ ಇದೆ ನಮ್ಮ ಹೆಸರು ಬಲ ಎಷ್ಟಿದೆ ಎನ್ನುವ ಲೆಕ್ಕಾಚಾರ ಸಿಗುತ್ತದೆ ವರ್ಷದಲ್ಲಿ ಹಲವಾರು ವಿಶೇಷ ದಿನಗಳು ಇರುತ್ತವೆ.

ಆ ವಿಶೇಷ ದಿನಗಳಿಂದ ಕೆಲವು ರಾಶಿಯವರಿಗೆ ಅದೃಷ್ಟ ಭಾಗ್ಯ ತೆರೆಯುತ್ತದೆ ಮತ್ತು ಇನ್ನು ಕೆಲವರಿಗೆ ಕೆಲ ತಾಪತ್ರಯಗಳು ಶುರುವಾಗುತ್ತದೆ. ಅಂತೆಯೇ ಈ ಫೆಬ್ರವರಿ 13ರಂದು ಬಂದಿರುವ ಭಯಂಕರ ಮಂಗಳವಾರ ದ್ವಾದಶ ರಾಶಿಗಳಲ್ಲಿ 5 ರಾಶಿಯವರಿಗೆ ಕೋಟ್ಯಾಧಿಪತಿಗಳಾಗುವಂತಹ ಅದೃಷ್ಟವನ್ನು ತಂದಿದೆ.

ಈ ರಾಶಿಯವರು ಫೆಬ್ರವರಿ 13 ರಿಂದ ಮಹಾರಾಜ ಯೋಗವನ್ನು ಪಡೆಯುತ್ತಾರೆ. ಈ ಐದು ರಾಶಿಯವರು ಯಾವುದೇ ಹೊಸ ವ್ಯಾಪಾರ ವ್ಯವಹಾರಕ್ಕೆ ಕೈ ಹಾಕಿದರು ಕೂಡ ಕೈತುಂಬ ಲಾಭ ಪಡೆಯುತ್ತಾರೆ ಅಥವಾ ಬಹಳ ದಿನಗಳಿಂದ ಯಾವುದಾದರೂ ಸಮಸ್ಯೆಗೆ ಸಿಲುಕಿಕೊಂಡು ಕೆಲಸ ಕಾರ್ಯಗಳಿಗೆ ಅಡೆತಡೆ ಆಗಿದ್ದರೆ ಈಗ ಅವರಿಗೆ ಆ ನಿರ್ಬಂಧಕ್ಕೆ ತೆರವು ಸಿಗುತ್ತದೆ.

ಈ ಸುದ್ದಿ ಓದಿ:- ಲೇಬರ್ ಕಾರ್ಡ್ಅ ಪ್ಡೇಟ್.! ಕಾರ್ಮಿಕ ಕಾರ್ಡ್ ಇದ್ದವರು ಕೂಡಲೇ ಈ ಕೆಲಸ ಮಾಡಿ ಇಲ್ಲದಿದ್ರೆ ನಿಮಗೆ ಯಾವುದೇ ಸೌಲಭ್ಯ ಸಿಗಲ್ಲ.!

ಹಣಕಾಸಿನ ವಿಚಾರದಲ್ಲಿ ಕೂಡ ಬಹಳ ಸುಧಾಸಿಕೊಳ್ಳಲಿದ್ದಾರೆ ಅಲ್ಲದೆ ಇನ್ನು ಮುಂದೆ ಅವರಿಗೆ ಹಣಕಾಸು ವಿಚಾರದಲ್ಲಿ ತೊಂದರೆ ಆಗುವ ಸಾಧ್ಯತೆಗಳು ಬಹಳ ಕಡಿಮೆ ಇರುತ್ತದೆ. ಫೆಬ್ರವರಿ 13 ನಂತರ ಈ ಐದು ರಾಶಿಯವರಿಗೆ ಬಂಗಾರದ ಸಮಯ ಅಂತಲೇ ಹೇಳಬಹುದು. ಹಣಕಾಸಿನ ವಿಚಾರದಲ್ಲಿ ಮಾತ್ರಬಲ್ಲದೆ ಕುಟುಂಬದಲ್ಲಿ ಅ’ಶಾಂ’ತಿ, ವೈಮನಸುಗಳು ಇದ್ದರು, ದಂಪತಿಗಳ ನಡುವೆ ಕ’ಲ’ಹ ಮಕ್ಕಳು ಮಾತು ಕೇಳುತ್ತಿಲ್ಲ ಎಂದು ಆತಂಕಕ್ಕೊಳಕಾಗಿದ್ದರು ಎಲ್ಲಾ ನಿವಾರಣೆ ಆಗುವಂತಹ ಮುನ್ಸೂಚನೆಗಳು ಸಿಗುತ್ತಿದೆ.

ಇನ್ನು ಈ ರಾಶಿಯವರೇನಾದರೂ ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶ ಪ್ರಯಾಣ ಮಾಡಲು ಬಯಸಿದ್ದರೆ ಅಥವಾ ಉದ್ಯೋಗದ ಕಾರಣದಿಂದಾಗಿ ವಿದೇಶಕ್ಕೆ ಹೋಗಲು ಬಯಸಿದರೆ ಅಂತಹ ಕಾರ್ಯಗಳು ಅಡೆತಡೆ ಇಲ್ಲದೆ ನಡೆಯಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೊಡಗಿಕೊಂಡಿರುವ ಈ ರಾಶಿಯ ವಿದ್ಯಾರ್ಥಿಗಳು ಇನ್ನು ಮುಂದೆ ತಮ್ಮ ನಿರೀಕ್ಷೆಯ ಫಲಿತಾಂಶಗಳನ್ನು ಕಾಣುತ್ತಾರೆ.

ಸಂತಾನ ಸಮಸ್ಯೆ, ವಿವಾಹ ವಿಳಂಬ, ಉದ್ಯೋಗದ ಸಮಸ್ಯೆ ಬಂಧು ವಿರೋಧ ಇಂತಹ ಸಮಸ್ಯೆಗಳು ಕೂಡ ಪರಿಹಾರವಾಗುವ ಸಾಧ್ಯತೆ ಇದೆ ಆದರೆ ಇದಕ್ಕೆ ನೀವು ಕೂಡ ಸ್ವಲ್ಪ ಪ್ರಯತ್ನ ಪಡಬೇಕಾಗಿರುತ್ತದೆ. ಇಂತಹ ಭಾಗ್ಯವನ್ನು ಪಡೆದಿರುವ ಆ ಐದು ರಾಶಿಗಳು ಯಾವುವು ಎಂದರೆ ಮೇಷ ರಾಶಿ, ಕನ್ಯಾ ರಾಶಿ ‌, ತುಲಾ ರಾಶಿ, ಕುಂಭ ರಾಶಿ, ಮೀನ ರಾಶಿ ಈ ಐದು ರಾಶಿಗಳು ಕೂಡ ಇಂತಹ ಒಂದು ಬಲವಾದ ಭಾಗ್ಯವನ್ನು ಈ ಮಂಗಳವಾದ ನಂತರ ಪಡೆಯಲಿದ್ದಾರೆ.

ಈ ಸುದ್ದಿ ಓದಿ:- ಕೇಂದ್ರ ಬಜೆಟ್‌ನಲ್ಲಿ ಮಹಿಳೆಯರಿಗೆ ಗುಡ್‌ನ್ಯೂಸ್// 3 ಕೋಟಿ ಸ್ತ್ರೀಯರಿಗೆ ಸಿಗಲಿದೆ ಲಾಭ// ಬಜೆಟ್ 2024…..||

ನೀವು ಕೂಡ ಈ ರಾಶಿಯವರಾಗಿದ್ದರೆ ಅಥವಾ ನಿಮ್ಮ ಮಕ್ಕಳು ಈ ರಾಶಿಯವರಾಗಿದ್ದರೆ ನಿಮ್ಮ ಕುಟುಂಬದಲ್ಲಿ ಯಾವುದೇ ಸದಸ್ಯ ಈ ಮೇಲೆ ತಿಳಿಸಿದ ರಾಶಿಯವರಾಗಿದ್ದರೆ ಅವರ ಪ್ರಯತ್ನವನ್ನು ಇನ್ನಷ್ಟು ತೀವ್ರಗೊಳಿಸಿದ್ದಲ್ಲಿ ಖಂಡಿತವಾಗಿಯೂ ಅವರ ಎಲ್ಲ ಇಷ್ಟಾರ್ಥಗಳು ಸಿದ್ಧಿ ಆಗುವ ಮತ್ತು ಸಮಸ್ಯೆಗಳು ಪರಿಹರಿಸಿಕೊಳ್ಳುವ ಅವಕಾಶ ಇನ್ನು ಮುಂದೆ ಸಿಗಲಿದೆ. ಈ ರಾಶಿಯವರು ಮಾತ್ರವಲ್ಲದೇ ಉಳಿದ ಎಲ್ಲ ರಾಶಿಯವರಿಗೆ ಕೂಡ ತಾಯಿ ಜಗನ್ಮಾತೆ ಕೃಪಾಕಟಾಕ್ಷದಿಂದ ಒಳಿತಾಗಲಿ ಎಂದು ನಾವು ಕೂಡ ಬಯಸುತ್ತೇವೆ.

 

ಲೇಬರ್ ಕಾರ್ಡ್ಅ ಪ್ಡೇಟ್.! ಕಾರ್ಮಿಕ ಕಾರ್ಡ್ ಇದ್ದವರು ಕೂಡಲೇ ಈ ಕೆಲಸ ಮಾಡಿ ಇಲ್ಲದಿದ್ರೆ ನಿಮಗೆ ಯಾವುದೇ ಸೌಲಭ್ಯ ಸಿಗಲ್ಲ.!

 

ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಲೇಬರ್ ಕಾರ್ಡ್ ಹೊಂದಿರುವ ಸದಸ್ಯರು ಸರ್ಕಾರದಿಂದ ಸಿಗುವಂತಹ ಹಲವಾರು ರೀತಿಯ ಸೌಲಭ್ಯ ಗಳನ್ನು ಪಡೆದುಕೊಳ್ಳಬಹುದು ಹಾಗೂ ಅದೇ ರೀತಿಯಲ್ಲಿ ಕಟ್ಟಡ ಕಾರ್ಮಿಕ ಇಲಾಖೆಯ ಕಡೆಯಿಂದ ಸಿಗುವಂತಹ ಹಲವಾರು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳುವಂತಹ ಪ್ರತಿಯೊಬ್ಬ ಸದಸ್ಯರು ಕೂಡ ಲೇಬರ್ ಕಾರ್ಡ್ ಹೊಂದಿರುವುದು ಬಹಳ ಮುಖ್ಯವಾಗಿರುತ್ತದೆ.

ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಯಾರೆಲ್ಲ ಇನ್ನೂ ಹಳೆ ಲೇಬರ್ ಕಾರ್ಡ್ ಹೊಂದಿರುತ್ತೀರೋ ಅವರು ಹೊಸ ಲೇಬರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ನಿಮ್ಮ ಲೇಬರ್ ಕಾರ್ಡ್ ನಿಂದ ಸಿಗುವಂತಹ ಹಲವಾರು ರೀತಿಯ ಸೌಲಭ್ಯಗಳನ್ನು ರದ್ದುಪಡಿಸಲಾಗು ತ್ತದೆ ಎಂಬ ಮಾಹಿತಿಯನ್ನು ಹೊರಡಿಸಿದ್ದಾರೆ.

ಆದ್ದರಿಂದ ಲೇಬರ್ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬ ಸದಸ್ಯರು ಕೂಡ ಈಗ ಹೊಸ ಅಪ್ಡೇಟ್ ಮಾಡಿಸಿ ಹೊಸ ವಿಧಾನದಲ್ಲಿ ಬಂದಿರುವಂತಹ ಲೇಬರ್ ಕಾರ್ಡ್ ಅನ್ನು ಪಡೆದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಲೇಬರ್ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬ ಸದಸ್ಯರು ಕೂಡ ಇದರಿಂದ ಹಲವಾರು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಈ ಸುದ್ದಿ ಓದಿ:- ಕೇಂದ್ರ ಬಜೆಟ್‌ನಲ್ಲಿ ಮಹಿಳೆಯರಿಗೆ ಗುಡ್‌ನ್ಯೂಸ್// 3 ಕೋಟಿ ಸ್ತ್ರೀಯರಿಗೆ ಸಿಗಲಿದೆ ಲಾಭ// ಬಜೆಟ್ 2024…..||

ಆರೋಗ್ಯದ ವಿಚಾರವಾಗಿರಬಹುದು, ಅವರ ಮನೆಯ ಕುಟುಂಬದ ಮಕ್ಕಳ ಆರೋಗ್ಯದ ವಿಚಾರವಾಗಿರಬಹುದು ಏನಾದರೂ ಸಮಸ್ಯೆ ಉಂಟಾದರೆ ಅವರಿಗೆ ಅನುಕೂಲವಾಗುವಂತೆ ಇಂತಿಷ್ಟು ಹಣವನ್ನು ಸಹ ಅವರು ಪಡೆಯಬಹುದು. ಜೊತೆಗೆ ಕಾರ್ಮಿಕ ಕಾರ್ಡ್ ಹೊಂದಿರುವಂತಹ ಸದಸ್ಯರ ಮಕ್ಕಳು ಉನ್ನತಮಟ್ಟದ ವಿದ್ಯಾಭ್ಯಾಸವನ್ನು ಪಡೆಯುವುದಕ್ಕೆ ಇಚ್ಚಿಸುತ್ತಿದ್ದರೆ ಅವರು ಕೂಡ ಇಂತಿಷ್ಟು ಸಹಾಯಧನವನ್ನು ಪಡೆಯುವುದರ ಮೂಲಕ ಅವರು ಉನ್ನತ ಶಿಕ್ಷಣವನ್ನು ಪಡೆಯಬಹುದಾಗಿದೆ.

* ಅದೇ ರೀತಿಯಾಗಿ ಲೇಬರ್ ಕಾರ್ಡ್ ಹೊಂದಿರುವಂತಹ ಸದಸ್ಯರು ತಮ್ಮ ಮಕ್ಕಳಿಗೆ ಮದುವೆ ಮಾಡುವಂತಹ ಸಂದರ್ಭದಲ್ಲಿ ಅವರ ಒಂದು ಇಲಾಖೆಯ ವತಿಯಿಂದ ಉಚಿತವಾಗಿ 60 ಸಾವಿರ ರೂಪಾಯಿ ಹಣವನ್ನು ಪಡೆಯಬಹುದಾಗಿದೆ. ಹೀಗೆ ಇನ್ನೂ ಹಲವಾರು ರೀತಿಯ ಪ್ರಯೋಜನಗಳನ್ನು ಲೇಬರ್ ಕಾರ್ಡ್ ಹೊಂದಿರುವಂತಹ ಸದಸ್ಯರು ಪಡೆಯಬಹುದು.

ಆದ್ದರಿಂದ ಯಾರೆಲ್ಲ ಇನ್ನೂ ಹಳೆ ಲೇಬರ್ ಕಾರ್ಡ್ ಹೊಂದಿರುತ್ತಾರೋ ಅವರು ತಕ್ಷಣವೇ ಈಗ ಹೊಸ ಲೇಬರ್ ಕಾರ್ಡ್ ಅನ್ನು ಮಾಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ನೀವು ಈ ಯಾವುದೇ ರೀತಿಯ ಪ್ರಯೋಜನಗಳನ್ನು ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ.ಹಾಗಾದರೆ ಹೊಸ ಲೇಬರ್ ಕಾರ್ಡ್ ಪಡೆಯಬೇಕು ಎಂದರೆ ಯಾವ ವಿಧಾನ ಅನುಸರಿಸಬೇಕು ಹಾಗೂ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ.

ಈ ಸುದ್ದಿ ಓದಿ:- HSRP ನಂಬರ್ ಪ್ಲೇಟ್ ಇಲ್ಲದಿದ್ದರು ದಂಡ ಬೀಳಬಾರದು ಅಂದ್ರೆ ಈ 2 ಕೆಲಸ ಮಾಡಿ.!

* ಮೊದಲನೆಯದಾಗಿ ಲೇಬರ್ ಕಾರ್ಡ್ ಮಾಡಿಸುತ್ತಿದ್ದರೆ ಆ ಸದಸ್ಯನ ಕುಟುಂಬದ ಪ್ರತಿಯೊಬ್ಬರ ಆಧಾರ್ ಕಾರ್ಡ್ ಪ್ರತಿ ಬೇಕಾಗುತ್ತದೆ.
* ಜೊತೆಗೆ ಹಳೆ ಲೇಬರ್ ಕಾರ್ಡ್ ಹೊಂದಿದ್ದರೆ ಅದರ ಪ್ರತಿ ಹಾಗೂ ಮೂಲಪ್ರತಿ.
* ಕಾರ್ಮಿಕ ಕಾರ್ಡ್ ಹೊಂದಿರುವಂತಹ ಸದಸ್ಯನ ಬ್ಯಾಂಕ್ ಪಾಸ್ ಬುಕ್ ವಿವರಗಳು.

ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವಂತಹ ಮೊಬೈಲ್ ಸಂಖ್ಯೆ.
ಇಷ್ಟು ದಾಖಲಾತಿಗಳು ಇದ್ದರೆ ಸಾಕು ನೀವು ಹೊಸದಾದಂತಹ ಲೇಬರ್ ಕಾರ್ಡ್ ಅನ್ನು ಪಡೆಯಬಹುದು ಹಾಗೂ ಈ ಒಂದು ಅಪ್ಲಿಕೇಶನ್ ಹಾಕುವುದಕ್ಕೆ ನೀವು ನಿಮ್ಮ ಹತ್ತಿರದ ಸೈಬರ್ ಸೆಂಟರ್ ಹೋಗಿ ಅರ್ಜಿ ಸಲ್ಲಿಸಬಹುದು.

ಅಥವಾ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿಯ ಮೂಲ ವೆಬ್ಸೈಟ್ ಗೆ ಹೋಗುವುದರ ಮೂಲಕ ಅಲ್ಲಿ ಹೊಸ ಅರ್ಜಿ ಎನ್ನುವಂತಹ ಆಯ್ಕೆಯ ಮೇಲೆ ಓಕೆ ಮಾಡುವುದರ ಮೂಲಕ ಅಲ್ಲಿ ಕೇಳುವಂತಹ ಕೆಲವೊಂದಷ್ಟು ದಾಖಲಾತಿಗಳನ್ನು ಸರಿಯಾದ ರೀತಿಯಲ್ಲಿ ಹಾಕುವುದರ ಮೂಲಕ ನೀವೇ ನಿಮ್ಮ ಮೊಬೈಲ್ ನಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

 

 

ಕೇಂದ್ರ ಬಜೆಟ್‌ನಲ್ಲಿ ಮಹಿಳೆಯರಿಗೆ ಗುಡ್‌ನ್ಯೂಸ್// 3 ಕೋಟಿ ಸ್ತ್ರೀಯರಿಗೆ ಸಿಗಲಿದೆ ಲಾಭ// ಬಜೆಟ್ 2024…..||

 

ಈಗ ನಾವು ಹೇಳುವಂತಹ ಮಾಹಿತಿ ಮಹಿಳೆಯರಿಗೆ ಒಂದು ಗುಡ್ ನ್ಯೂಸ್ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕೇಂದ್ರ ಸರಕಾರದ ಬಹುನಿರೀಕ್ಷಿತ ಮಧ್ಯಂತರ ಬಜೆಟ್ ಮಂಡನೆಯಾಗಿದ್ದು. ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಈ ಬಜೆಟ್ ಅನ್ನು ಮಂಡನೆ ಮಾಡಿದ್ದು. ಖಂಡಿತವಾಗಿಯೂ ಕೂಡ ಈ ಒಂದು ಮಾಹಿತಿ ಮಹಿಳೆಯರಿಗೆ ತುಂಬಾ ಒಳ್ಳೆಯ ಮಾಹಿತಿ ಎಂದೇ ಹೇಳಬಹುದು.

ಹಾಗಾದರೆ ಈ ಒಂದು ಮಧ್ಯಂತರ ಬಜೆಟ್ ನಲ್ಲಿ ಮಹಿಳೆಯರಿಗೆ ಸಿಕ್ಕಿರುವಂತಹ ಗುಡ್ ನ್ಯೂಸ್ ಏನು ಇದರಿಂದ ಮಹಿಳೆಯರಿಗೆ ಏನು ಪ್ರಯೋಜನ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ಕೇಂದ್ರ ಸರ್ಕಾರ ಸತತ 10 ವರ್ಷಗಳ ಕಾಲ ಒಳ್ಳೆಯ ಸರ್ಕಾರವನ್ನು ಒಳ್ಳೆಯ ಆಡಳಿತವನ್ನು ನಡೆಸುತ್ತಾ ಬಂದಿದ್ದು ಇದು ಈ ಒಂದು ಅಧಿಕಾರದ ಅವಧಿಯ ಕೊನೆಯ ಬಜೆಟ್ ಅಂತ ಹೇಳಿದರೆ ತಪ್ಪಾಗುವುದಿಲ್ಲ.

ಎರಡನೇ ಅವಧಿಯ ಕೊನೆಯ ಬಜೆಟ್ ಅನ್ನು ಇದೀಗ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಮಂಡಿಸಿದ್ದು ಈ ಒಂದು ಬಜೆಟ್ ನಲ್ಲಿ ನಮ್ಮ ದೇಶದ ಮೂರು ಕೋಟಿ ಮಹಿಳೆಯರಿಗೆ ಗುಡ್ ನ್ಯೂಸ್ ಎಂದೇ ಹೇಳಬಹುದು. ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಳೆದ ಆಗಸ್ಟ್ 15ನೇ ತಾರೀಕು 2023ರಲ್ಲಿ ಒಂದು ಹೇಳಿಕೆ ಅಂದರೆ ಒಂದು ಘೋಷಣೆಯನ್ನು ಮಾಡಿದ್ದರು ಅದೇನೆಂದರೆ ಲಕ್ ಪತಿ ದೀದಿ ಯೋಜನೆ.

ಈ ಸುದ್ದಿ ಓದಿ:- HSRP ನಂಬರ್ ಪ್ಲೇಟ್ ಇಲ್ಲದಿದ್ದರು ದಂಡ ಬೀಳಬಾರದು ಅಂದ್ರೆ ಈ 2 ಕೆಲಸ ಮಾಡಿ.!

ಈ ಒಂದು ಯೋಜನೆಯನ್ನು ಶೀಘ್ರದಲ್ಲಿಯೇ ಅನುಷ್ಠಾನಕ್ಕೆ ತರುತ್ತೇವೆ ಎಂದು ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದರು. ಆದರೆ ಇದೀಗ ಈ ವಿಷಯಕ್ಕೆ ಸಂಬಂಧಪಟ್ಟಂತೆ ಬಜೆಟ್ ನಲ್ಲಿ ಒಂದಷ್ಟು ವಿಷಯಗಳು ಚರ್ಚೆಯಾಗಿದ್ದು ಆ ಯೋಜನೆಗಳು ಜಾರಿಗೆ ಬರುವ ಎಲ್ಲಾ ನಿರೀಕ್ಷೆಗಳು ಇದೆ ಎಂದೇ ಹೇಳಬಹುದು. 2024ರ ಈ ಒಂದು ಮಧ್ಯಂತರ ಬಜೆಟ್ ನಲ್ಲಿ ಮೂರು ಕೋಟಿ ಮಹಿಳೆಯರಿಗೆ ಲಕ್ ಪತಿ ದೀದಿ ಯೋಜನೆಯ ಅಡಿಯಲ್ಲಿ ಒಳ್ಳೆಯ ಸೌಲಭ್ಯ ಸಿಗುತ್ತದೆ ಎಂದೇ ಹೇಳಬಹುದು.

ಈ ಯೋಜನೆಯಲ್ಲಿ ಮೂರು ಕೋಟಿ ಮಹಿಳೆ ಯರಿಗೆ ಅನುಕೂಲವಾಗುವುದರ ಜೊತೆಗೆ 9 ಕೋಟಿ ಮಹಿಳೆಯರಿಗೆ ಅನುಕೂಲವಾಗುತ್ತದೆ ಎಂದು ನಿರ್ಮಲ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡುವಂತಹ ಸಂದರ್ಭದಲ್ಲಿ ತಿಳಿಸಿದ್ದಾರೆ.
ಅದಕ್ಕೂ ಮೊದಲು ಈ ಲಕ್ ಪತಿ ದೀದಿ ಯೋಜನೆ ಎಂದರೇನು? ಇದರ ಪ್ರಯೋಜನ ಏನು ಎಂದು ನೋಡುವುದಾದರೆ.

ಈ ಒಂದು ಯೋಜನೆಯ ಮೂಲ ಉದ್ದೇಶ ಬಡತನ ನಿರ್ಮೂಲನೆ ಮತ್ತು ಮಹಿಳೆಯರ ಆರ್ಥಿಕ ಸಬಲೀಕರಣ. ಅಂದರೆ ಮಹಿಳೆಯರು ಬಡತನದಿಂದ ಹೊರಗಡೆ ಬಂದು ಆರ್ಥಿಕವಾಗಿ ಮಹಿಳೆಯರು ಸಬಲೀಕರಣವಾಗಬೇಕು ಇನ್ನುವ ದೃಷ್ಟಿಯಿಂದ ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡುವುದರ ಮೂಲಕ ಮಹಿಳೆಯರನ್ನು ಉದ್ಯೋಗದತ್ತ ಮುಖ ಮಾಡುವಂತೆ ಮಾಡುವುದಾಗಿದೆ.

ಈ ಸುದ್ದಿ ಓದಿ:- ಯಾವ ರಾಶಿಯವರಿಗೆ ಭೂಮಿ ಖರೀದಿ ಯೋಗ ತುಂಬಾ ಜಾಸ್ತಿ ಇದೆ ಗೊತ್ತ.!

ಹಾಗೆಂದ ಮಾತ್ರಕ್ಕೆ ಮಹಿಳೆ ಯರು ಮನೆಯಿಂದ ಹೊರಗಡೆ ಬಂದು ಹಣವನ್ನು ಸಂಪಾದನೆ ಮಾಡಬೇಕು ಎಂದಲ್ಲ ಬದಲಿಗೆ ಮಹಿಳಾ ಸ್ವಸಹಾಯ ಗುಂಪುಗಳು ಎಲ್ಲಾ ಕಡೆಯಲ್ಲೂ ಕೂಡ ಇದ್ದೇ ಇರುತ್ತದೆ. ಆ ಮಹಿಳಾ ಸ್ವಸಹಾಯ ಗುಂಪುಗಳ ಮೂಲಕ ವಾರ್ಷಿಕವಾಗಿ ಒಂದು ವರ್ಷಕ್ಕೆ ಒಂದು ಲಕ್ಷ ರೂಪಾಯಿ ಸಹಾಯ ಧನವನ್ನು ನೀಡಲು ಇದೀಗ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ನಿರ್ಧಾರವನ್ನು ಮಾಡಿಕೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

HSRP ನಂಬರ್ ಪ್ಲೇಟ್ ಇಲ್ಲದಿದ್ದರು ದಂಡ ಬೀಳಬಾರದು ಅಂದ್ರೆ ಈ 2 ಕೆಲಸ ಮಾಡಿ.!

 

ಸಾಮಾನ್ಯವಾಗಿ ಎಲ್ಲರ ಗಾಡಿಯ ಮೇಲು ಕೂಡ ಸ್ಟಿಕ್ಕರ್ ರೀತಿಯಾ ದಂತಹ ನಂಬರ್ ಪ್ಲೇಟ್ ಇದೆ. ಆದರೆ 2019ರ ಹಿಂದಿನ ಯಾವುದೇ ಹಳೆಯ ನಂಬರ್ ಪ್ಲೇಟ್ ಇದ್ದರೆ ಅಂದರೆ ಮೇಲೆ ಹೇಳಿದಂತೆ ಗಾಡಿಯ ಸಂಖ್ಯೆ ಇದ್ದರೆ ಅದನ್ನು ರದ್ದುಗೊಳಿಸಲಾಗುತ್ತದೆ. ಅದರ ಬದಲು ಈಗ ಹೊಸದಾಗಿ ಜಾರಿ ತಂದಿರುವಂತಹ HSRP ನಂಬರ್ ಪ್ಲೇಟ್ ಅನ್ನು ನೀವು ಮಾಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಈಗಾಗಲೇ HSRP ನಂಬರ್ ಪ್ಲೇಟ್ ಅಳವಡಿಕೆ ಪ್ರಾರಂಭವಾಗಿದ್ದು ಪ್ರತಿಯೊಬ್ಬರು ಕೂಡ ತಮ್ಮ ಯಾವುದೇ ವಾಹನವಾಗಿರಲಿ ಸ್ಕೂಟರ್ ಕಾರ್ ಲಾರಿ ಬಸ್ ಹೀಗೆ ಪ್ರತಿಯೊಂದು ವಾಹನದ ಮೇಲೂ ಕೂಡ HSRP ನಂಬರ್ ಪ್ಲೇಟ್ ಅನ್ನು ಮಾಡಿಸಿಕೊಂಡಿರುವುದು ಕಡ್ಡಾಯವಾಗಿದೆ.

 ಈ ಸುದ್ದಿ ಓದಿ:- ಯಾವ ರಾಶಿಯವರಿಗೆ ಭೂಮಿ ಖರೀದಿ ಯೋಗ ತುಂಬಾ ಜಾಸ್ತಿ ಇದೆ ಗೊತ್ತ.!

ಹಾಗೇನಾದರು ನೀವು HSRP ನಂಬರ್ ಪ್ಲೇಟ್ ಹಾಕಿಸಿಕೊಂಡಿಲ್ಲ ಎಂದರೆ ಪೊಲೀಸರು ನಿಮ್ಮ ವಾಹನದ ಮೇಲೆ ದಂಡವನ್ನು ವಿಧಿಸ ಬಹುದು. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ HSRP ನಂಬರ್ ಪ್ಲೇಟ್ ಅನ್ನು ಯಾವ ಒಂದು ಉದ್ದೇಶದಿಂದ ಪ್ರಾರಂಭ ಮಾಡಿದ್ದಾರೆ ಹಾಗೂ ಯಾರು HSRP ನಂಬರ್ ಪ್ಲೇಟ್ ಅನ್ನು ಹಾಕಿಸಿಕೊಂಡಿಲ್ಲ‌

ಅವರಿಗೆ ಯಾವ ರೀತಿಯಾದಂತಹ ದಂಡವನ್ನು ವಿಧಿಸಲಾಗುತ್ತದೆ ಹಾಗೂ ನಂಬರ್ ಪ್ಲೇಟ್ ಹಾಗೂ ಈ HSRP ಪ್ಲೇಟ್ ಗೆ ಇರುವಂತಹ ವ್ಯತ್ಯಾಸ ಏನು ಹಾಗೂ ಈ ವಿಷಯವಾಗಿ ಯಾವ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಇದರ ಉದ್ದೇಶ ಏನು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಬಹಳ ಮುಖ್ಯವಾಗಿ ಗಮನಿಸಬೇಕಾದಂತಹ ವಿಷಯ ಏನು ಎಂದರೆ ಫೆಬ್ರವರಿ 17ನೇ ತಾರೀಖಿನ ಒಳಗಾಗಿ ನೀವು HSRP ನಂಬರ್ ಪ್ಲೇಟ್ ಅನ್ನು ಹಾಕಿಸಿಕೊಂಡಿಲ್ಲ ಅಥವಾ ಇದಕ್ಕಾಗಿ ಯಾವುದೇ ರೀತಿಯ ಅರ್ಜಿ ಹಾಕಿಲ್ಲ ಎಂದರೆ ಯಾವ ರೀತಿಯ ಸಮಸ್ಯೆಗಳನ್ನು ಎದುರಿಸ ಬೇಕಾಗು ತ್ತದೆ ಹಾಗೂ ಯಾವ ಒಂದು ಕೆಲಸವನ್ನು ಮಾಡುವುದರಿಂದ ನೀವು ದಂಡವನ್ನು ಕಟ್ಟುವ ಅವಶ್ಯಕತೆ ಇಲ್ಲ ಎಂದು ಈ ಕೆಳಗೆ ತಿಳಿಯೋಣ.

 ಈ ಸುದ್ದಿ ಓದಿ:-ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್.! ಕೇವಲ 342 ಕಟ್ಟಿದ್ರೆ ಸಾಕು 2 ಲಕ್ಷ ಬರುತ್ತೆ.!

* ಮೊದಲನೆಯದಾಗಿ ನೀವು ಈ HSRP ನಂಬರ್ ಪ್ಲೇಟ್ ಪಡೆಯುವುದಕ್ಕೆ ಯಾವುದಾದರೂ ಷೋರೂಂಗೆ ಹೋಗಿ ಅಪ್ಲೈ ಮಾಡಿದ್ದರೆ ಅವರು ಒಂದು ರಿಸಿಪ್ಟ್ ಕೊಟ್ಟಿರುತ್ತಾರೆ ಅದನ್ನು ನಿಮ್ಮ ಬಳಿ ಇಟ್ಟುಕೊಳ್ಳುವುದರಿಂದ ಯಾವುದೇ ಸಂದರ್ಭದಲ್ಲೂ ಕೂಡ ಯಾರೇ ಪೊಲೀಸ್ ಹಿಡಿದರು ಅವರಿಗೆ ಆ ಒಂದು ಸ್ಲಿಪ್ ತೋರಿಸುವುದರ ಮೂಲಕ ನೀವು ದಂಡ ಕಟ್ಟುವ ಅವಶ್ಯಕತೆ ಇರುವುದಿಲ್ಲ.

* ಹಾಗೂ ಎರಡನೆಯದಾಗಿ ನೀವು ಆನ್ಲೈನ್ ಮೂಲಕ ಇದಕ್ಕೆ ಅರ್ಜಿ ಸಲ್ಲಿಸಿ ಇನ್ನೂ HSRP ನಂಬರ್ ಪ್ಲೇಟ್ ಬಂದಿಲ್ಲ ಎಂದರೆ ಆ ಒಂದು ಆನ್ಲೈನ್ ಅಪ್ಲಿಕೇಶನ್ ಜೆರಾಕ್ಸ್ ನಿಮ್ಮ ಬಳಿ ಇಟ್ಟು ಕೊಂಡಿದ್ದರೆ ಅಂತಹ ಸಂದರ್ಭದಲ್ಲಿ ಕೂಡ ನೀವು ದಂಡ ಕಟ್ಟುವ ಅವಶ್ಯಕತೆ ಇಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಮಾಹಿತಿಗಳನ್ನು ತಿಳಿದುಕೊಂಡಿ ರುವುದು ಬಹಳ ಮುಖ್ಯವಾಗಿರುತ್ತದೆ.

 ಈ ಸುದ್ದಿ ಓದಿ:-ರೇಷನ್ ಕಾರ್ಡ್ ರದ್ದು ಗೊಂಡಿರುವ ಲಿಸ್ಟ್ ಬಿಡುಗಡೆ.! ಇದರಲ್ಲಿ ನಿಮ್ಮ ಹೆಸರು ಇದಿಯಾ ಈ ರೀತಿ ಚೆಕ್ ಮಾಡಿ.!

ಈ ಎರಡು ಪ್ರಕ್ರಿಯೆಯನ್ನು ನೀವು ಮಾಡಿಸಿಲ್ಲ ಎಂದರೆ ನೀವು ಒಂದು 1000 ದಿಂದ 2000 ವರೆಗೆ ದಂಡ ಕಟ್ಟುವ ಸಂದರ್ಭ ಬರಬಹುದು. ಆದ್ದರಿಂದ ಪ್ರತಿಯೊಬ್ಬ ವಾಹನ ಚಾಲಕನು ಕೂಡ ಈ ಮಾಹಿತಿಗಳನ್ನು ತಿಳಿದು ಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಅದರಂತೆ ಮೇಲೆ ಹೇಳಿದ HSRP ನಂಬರ್ ಪ್ಲೇಟ್ ಅನ್ನು ಆದಷ್ಟು ಬೇಗನೆ ಮಾಡಿಸಿಟ್ಟು ಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

https://youtu.be/7cWNRmnL-qw?si=3PQuJ72DjgEtXDfT

ಯಾವ ರಾಶಿಯವರಿಗೆ ಭೂಮಿ ಖರೀದಿ ಯೋಗ ತುಂಬಾ ಜಾಸ್ತಿ ಇದೆ ಗೊತ್ತ.!

0

 

ಕೆಲವೊಂದಷ್ಟು ಜನರಿಗೆ ತಮ್ಮ ಜಾತಕದಲ್ಲಿ ಹಲವಾರು ರೀತಿಯ ದೋಷಗಳು ಇರುವುದರಿಂದ ಅವರು ಭೂಮಿ ಖರೀದಿ ಯೋಗವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾದರೆ ಈ ದಿನ ಯಾವ ರಾಶಿಯವರಿಗೆ ಭೂಮಿ ಖರೀದಿಸುವಂತಹ ಯೋಗ ಜಾಸ್ತಿ ಇರುತ್ತದೆ. ಹಾಗೂ ಯಾವ ರಾಶಿಯವರಿಗೆ ಭೂಮಿ ಖರೀದಿ ಯೋಗ ಇರುವುದಿಲ್ಲ ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.

ಸಾಮಾನ್ಯವಾಗಿ ಎಲ್ಲರೂ ಕೂಡ ಇಂತಹ ವಿಷಯದ ಬಗ್ಗೆ ಆಲೋಚನೆ ಮಾಡಿರುತ್ತಾರೆ. ಅದೇನೆಂದರೆ ತಮ್ಮ ಕೈಯಲ್ಲಿ ಸ್ವಂತ ಹಣ ಇಲ್ಲದೆ ಇದ್ದರೂ ಬ್ಯಾಂಕ್ ಗಳ ಮುಖಾಂತರ ಲೋನ್ ತೆಗೆದು ಕೊಂಡು ಭೂಮಿ ಖರೀದಿಸುತ್ತಿರುತ್ತಾರೆ ಆದರೆ ಕೆಲವೊಂದಷ್ಟು ಜನರ ಕೈಯಲ್ಲಿ ಹಣ ಇದ್ದರೂ ಕೂಡ ಅವರು ಭೂಮಿ ಖರೀದಿಸಲು ಸಾಧ್ಯವಾಗುವುದಿಲ್ಲ.

ಇದಕ್ಕೆ ಬಹಳ ಮುಖ್ಯವಾದ ಕಾರಣ ಏನು ಎಂದರೆ ತಮ್ಮ ವೈಯಕ್ತಿಕ ಜಾತಕದಲ್ಲಿ ಭೂಮಿ ಖರೀದಿಸುವಂತಹ ಯೋಗ ಫಲಗಳು ಇಲ್ಲದೆ ಇರುವುದು. ಭೂಮಿ ಖರೀದಿಸುವಂತಹ ಯೋಗ ಫಲ ಇದ್ದರೆ ಮಾತ್ರ ಆ ವ್ಯಕ್ತಿ ಭೂಮಿ ಖರೀದಿಸಲು ಸಾಧ್ಯವಾಗುತ್ತದೆ. ಇದರ ಜೊತೆಗೆ ನಿಮ್ಮ ಜಾತಕದಲ್ಲಿ ಯಾವಾಗ ಗುರು ಬಲ ಇರುತ್ತದೆಯೋ ಆ ಸಂದರ್ಭದಲ್ಲಿ ಭೂಮಿ ಖರೀದಿಸುವಂತಹ ಅವಕಾಶಗಳು ಕೂಡ ಹೆಚ್ಚಾಗಿರುತ್ತದೆ.

ಹಾಗಾಗಿ ಆ ಸಂದರ್ಭದಲ್ಲಿ ನೀವು ಇಂತಹ ಪ್ರಯತ್ನ ಮಾಡುವುದು ಒಳ್ಳೆಯದು. ಆದ್ದರಿಂದ ನೀವು ಗಮನಿಸಬೇಕಾದಂತಹ ವಿಚಾರ ಏನೆಂದರೆ ನಿಮ್ಮ ಜಾತಕದಲ್ಲಿ ಕುಜ ಗ್ರಹ ಅಂದರೆ ಭೂಮಿಕಾರಕ ಚೆನ್ನಾಗಿದ್ದಾನ ಎನ್ನುವುದನ್ನು ಗಮನಿಸಬೇಕು ಹಾಗೆ ಕುಜ ಗ್ರಹ ಕರ್ಕಾಟಕ ರಾಶಿಯಲ್ಲಿ ಇದ್ದರೆ ನಿಮ್ಮ ಈ ಒಂದು ಭೂಮಿ ಖರೀದಿಸುವಂತಹ ಆಸೆ ಸಾಧ್ಯವಾಗು ವುದಿಲ್ಲ.

ಹಾಗಾಗಿ ಇಂತಹ ಸಂದರ್ಭದಲ್ಲಿ ನಿಮ್ಮ ಹೆಸರನ್ನು ಹೊರತುಪಡಿಸಿ ನಿಮ್ಮ ಹೆಂಡತಿ ಮಕ್ಕಳ ಹೆಸರಲ್ಲಿ ಜಾಗ ಖರೀದಿ ಮಾಡುವುದು ಒಳ್ಳೆಯದು. ಎರಡನೆಯದಾಗಿ ನಿಮ್ಮ ಜಾತಕದಲ್ಲಿ ಚತುರ್ಧಾಧಿಪತಿಯೂ ಕೂಡ ಚೆನ್ನಾಗಿರಬೇಕಾಗುತ್ತದೆ. ಉದಾಹರಣೆಗೆ ಮೇಷ ಲಗ್ನ ವೃಶ್ಚಿಕ ರಾಶಿ ಯವರಿಗೆ ಭೂಮಿ ಖರೀದಿ ಮಾಡುವಂತದ್ದು ಬಹಳ ಕಷ್ಟವಾಗುತ್ತದೆ.

ಇದಕ್ಕೆ ಕಾರಣ ಚಂದ್ರ ನೀಚ ಸ್ಥಿತಿಯಲ್ಲಿ ಇರುತ್ತಾನೆ. ಆದ್ದರಿಂದ ಇವರು ಭೂಮಿ ಖರೀದಿ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಕೆಲವೊಂದಷ್ಟು ಜನ ಭೂಮಿಯನ್ನು ಖರೀದಿ ಮಾಡಿ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.ಅದನ್ನು ಬೇರೆಯವರಿಗೆ ಮಾರಾಟ ಮಾಡುವಂತಹ ಸಂದರ್ಭಗಳು ಕೂಡ ಬರುತ್ತದೆ. ಇದಕ್ಕೆ ಬಹಳ ಮುಖ್ಯವಾದ ಕಾರಣ ಏನೆಂದರೆ ಭೂಮಿಯಲ್ಲಿ ಕೆಲವೊಂದು ದೋಷಗಳು ಇರುತ್ತದೆ ಆದ್ದರಿಂದ ಇಂತಹ ಸಂದರ್ಭಗಳು ಬರುತ್ತದೆ.

ಹಾಗೂ ನಿಮ್ಮ ವೈಯಕ್ತಿಕ ಜಾತಕದಲ್ಲಿ ಸರ್ಪದೋಷಗಳು ಇದ್ದರೆ, ಹಾಗೂ ನಿಮ್ಮ ಕುಟುಂಬದ ಮೇಲೆ ಪ್ರೇತಭಾದೆಗಳು ಇದ್ದರೆ ಅದ ರಿಂದಲೂ ಕೂಡ ನೀವು ಭೂಮಿ ಖರೀದಿ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಭೂಮಿಯನ್ನು ಖರೀದಿ ಮಾಡುವಂತಹ ಸಮಯದಲ್ಲಿ ನಿಮ್ಮ ಜಾತಕವನ್ನು ಪರಿಶೀಲಿಸಿ,

ನಿಮ್ಮ ಜಾತಕದಲ್ಲಿ ಕುಜ ಗ್ರಹದ ಅನುಗ್ರಹ ನಿಮ್ಮ ಮೇಲೆ ಇದೆಯಾ ಹಾಗೂ ಕೇತುವಿನ ಅನುಗ್ರಹ ಇದೆಯಾ ಎನ್ನುವುದನ್ನು ತಿಳಿದು ಕೊಂಡು ಆನಂತರ ನೀವು ಭೂಮಿ ಖರೀದಿಸುವುದು ಒಳ್ಳೆಯದು. ಹಾಗೇನಾದ ರೂ ನೀವು ನಿಮ್ಮ ಗ್ರಹದಲ್ಲಿ ಯಾವುದೇ ರೀತಿಯ ಗ್ರಹಗಳ ಬದಲಾವ ಣೆಯನ್ನು ತೊಳೆದುಕೊಳ್ಳದೆ ನೀವು ಭೂಮಿ ಖರೀದಿಗೆ ಮುಂದಾದರೆ ನೀವು ಅದರಿಂದ ಮತ್ತಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್.! ಕೇವಲ 342 ಕಟ್ಟಿದ್ರೆ ಸಾಕು 2 ಲಕ್ಷ ಬರುತ್ತೆ.!

0

 

ಮೋದಿ ಸರ್ಕಾರದ ಕಡೆಯಿಂದ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಪ್ರತಿಯೊಂದು ಕುಟುಂಬಕ್ಕೂ ಕೂಡ ಎರಡು ಲಕ್ಷ ಹಣ ಸಿಗುತ್ತಿದೆ. ಹಾಗಾದರೆ ಕೇಂದ್ರ ಸರ್ಕಾರದ ಕಡೆಯಿಂದ ಮೋದಿ ಅವರು ಯಾವ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಹಾಗೂ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವುದು ಹೇಗೆ.

ಈ ಯೋಜನೆಗೆ ಅರ್ಜಿಯನ್ನು ಹಾಕುವುದು ಹೇಗೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹಾಗೂ ಪ್ರತಿಯೊಂದು ಕುಟುಂಬದವರೂ ಕೂಡ ಎರಡು ಲಕ್ಷ ಹಣ ಪಡೆಯಬೇಕು ಎಂದರೆ ಯಾವುದೆಲ್ಲ ಅರ್ಹತೆ ಇರಬೇಕು ಹೀಗೆ ಈ ಮಾಹಿತಿಗೆ ಸಂಬಂಧಿಸಿದ ಹಲವಾರು ವಿಷಯಗಳನ್ನು ಈ ದಿನ ತಿಳಿಯೋಣ.

ಪ್ರಧಾನಮಂತ್ರಿಯವರು ಈ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿರುವಂತಹ ಮೂಲ ಉದ್ದೇಶ ಏನು ಎಂದರೆ ಕುಟುಂಬದ ಸದಸ್ಯ ಅಚಾನಕ್ಕಾಗಿ ಮರ.ಣ ಹೊಂದಿದರೆ ಅವರ ಕುಟುಂಬಕ್ಕೆ ಸ್ವಲ್ಪ ಮಟ್ಟಿಗಾದರೂ ಸಹಾಯವಾಗಬೇಕು ಎನ್ನುವುದರ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಈ ಸುದ್ದಿ ಓದಿ:- ರೇಷನ್ ಕಾರ್ಡ್ ರದ್ದು ಗೊಂಡಿರುವ ಲಿಸ್ಟ್ ಬಿಡುಗಡೆ.! ಇದರಲ್ಲಿ ನಿಮ್ಮ ಹೆಸರು ಇದಿಯಾ ಈ ರೀತಿ ಚೆಕ್ ಮಾಡಿ.!

ಹಾಗಾದರೆ ಕರ್ನಾಟಕದಾದ್ಯಂತ ಇರುವ ಪ್ರತಿಯೊಂದು ಕುಟುಂಬದವರು ಎರಡು ಲಕ್ಷ ಹಣ ಪಡೆಯುತ್ತಿರುವ ಆ ಒಂದು ಯೋಜನೆಯ ಹೆಸರೇನು ಎಂದು ನೋಡುವುದಾದರೆ. ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನಾ. ಈ ಯೋಜನೆಗಳ ಮೂಲಕ ನೀವು ಈ ಯೋಜನೆಯ ಅಡಿಯಲ್ಲಿ ಸಿಗುತ್ತಿರುವಂತಹ 2 ಲಕ್ಷ ರೂಪಾಯಿ ಹಣವನ್ನು ಪಡೆಯಬಹುದು.

ಈ ಒಂದು ಯೋಜನೆಯ ಕೆಲವೊಂದಷ್ಟು ಮಾಹಿತಿಗಳು ಏನು ಎಂದು ನೋಡುವುದಾದರೆ. ಈ ಯೋಜನೆಯ ಅಡಿಯಲ್ಲಿ ನೀವು ಕೇವಲ 330 ರೂಪಾಯಿ ಹಣ ಕಟ್ಟಿದರೆ ಸಾಕು ನಿಮಗೆ 2 ಲಕ್ಷ ರೂಪಾಯಿ ಹಣ ಬರುತ್ತದೆ. ಹಾಗೆ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಗೆ 12 ರೂಪಾಯಿ ಕಟ್ಟಿದರೆ ಸಾಕು ನಿಮ್ಮ ಕುಟುಂಬಕ್ಕೆ 2 ಲಕ್ಷ ರೂಪಾಯಿ ಸಿಗುತ್ತದೆ.

ಈ ಒಂದು ಯೋಜನೆಯ ಅಡಿಯಲ್ಲಿ ವರ್ಷಕ್ಕೆ ನೀವು 330 ರೂಪಾಯಿ ಹಣವನ್ನು ಕಟ್ಟಬೇಕಾಗುತ್ತದೆ. ಈ ಯೋಜನೆಗೆ ಹಣವನ್ನು ಕಟ್ಟಿದಂತಹ ವ್ಯಕ್ತಿ ನ್ಯಾಚುರಲ್ ಆಗಿ ಮ.ರಣ ಹೊಂದಿದರೆ ಆ ವ್ಯಕ್ತಿಯ ಕುಟುಂಬಕ್ಕೆ 2 ಲಕ್ಷ ರೂಪಾಯಿ ಹಣ ಸಿಗುತ್ತದೆ. ಅದೇ ರೀತಿ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಗೆ ಕೇವಲ 12 ರೂಪಾಯಿ ಕಟ್ಟಿದರೆ ಸಾಕು ನಿಮಗೆ ವರ್ಷಕ್ಕೆ 2 ಲಕ್ಷ ರೂಪಾಯಿ ಬರುತ್ತದೆ.

ಈ ಸುದ್ದಿ ಓದಿ:- ಪ್ರತಿದಿನ ದೇವಸ್ಥಾನಕ್ಕೆ ಹೋಗುವುದರಿಂದ ಈ 33 ಲಾಭಗಳು ಸಿಗುತ್ತವೆ…….||

ಈ ಯೋಜನೆಗೆ ಹಣ ಕಟ್ಟುತ್ತಿರುವಂತಹ ವ್ಯಕ್ತಿ ಏನಾದರೂ ಅಪಘಾತ ದಿಂದ ಏನಾದರೂ ಸಮಸ್ಯೆಯಿಂದ ತೀರಿ ಹೋದರೆ ಆ ವ್ಯಕ್ತಿಯ ಕುಟುಂಬಕ್ಕೆ 2 ಲಕ್ಷ ರೂಪಾಯಿ ಹಣ ಸಿಗುತ್ತದೆ. ಹಾಗೇನಾದರೂ ನೀವು ಈ 2 ಯೋಜನೆಗೆ ಅರ್ಜಿಯನ್ನು ಸಲ್ಲಿಸಿ, ವರ್ಷಕ್ಕೆ 342 ಹಣವನ್ನು ಕಟ್ಟಿದರೆ. ಆ ವ್ಯಕ್ತಿ ಆಚಾನಕ್ಕಾಗಿ ಮರ.ಣ ಹೊಂದಿದರೆ ಅನಾರೋಗ್ಯದಿಂದ ಅಥವಾ ಆಕ್ಸಿ.ಡೆಂಟ್ ಮೂಲಕ ಮರಣ ಹೊಂದಿದರೆ ಅವರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಹಣ ಸಿಗುತ್ತದೆ.

ಈ ಅರ್ಜಿ ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎಂದು ನೋಡುವುದಾದರೆ :-

• ನಿಮ್ಮ ಬ್ಯಾಂಕ್ ಅಕೌಂಟ್ ಸಂಖ್ಯೆ
• ಆಧಾರ್ ಕಾರ್ಡ್
• ರೇಷನ್ ಕಾರ್ಡ್
• ಪಾಸ್ ಪೋರ್ಟ್ ಅಳತೆಯ ಎರಡು ಫೋಟೋ
ಇಷ್ಟು ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ನಿಮ್ಮ ಹತ್ತಿರದ ಬ್ಯಾಂಕ್ ನಲ್ಲಿ ಪ್ರಧಾನಮಂತ್ರಿ ಸುರಕ್ಷಾ ಭೀಮ ಯೋಜನೆಗೆ ಅರ್ಜಿ ಸಲ್ಲಿಸಿ ಅಕೌಂಟ್ ಓಪನ್ ಮಾಡಿದರೆ ಸಾಕು. ನೀವು ಈ ಯೋಜನೆಯ ಪ್ರಯೋಜನ ಪಡೆಯಬಹುದು.