ತಿಂಗಳಿಗೆ ಮೇಕಪ್ ಖರ್ಚಿಗೆ 1 ಲಕ್ಷ ಬೇಕು. ಹಾಗಾದ್ರೆ ಎಷ್ಟೊತ್ತು ಮೇಕಪ್ ಮಾಡ್ಕೋತಿರ, ತಿಂಗಳಿಗೆ ಎಷ್ಟು ದುಡಿತೀರ ಅಂತ ಕೇಳಿದ್ಕೆ ನಟಿ ಧನುಶ್ರೀ ಕೊಟ್ಟ ಉತ್ತರವೇನು ಗೊತ್ತ.?
ಧನುಶ್ರೀ ಅವರು ಟಿಕ್ ಟಾಕ್ ಇಂದ ಬೆಳೆದ ಪ್ರತಿಭೆ. ಯಾಕೆಂದರೆ ಇವರು ಐಟಿ ಕಂಪನಿಯ ಉದ್ಯೋಗಿ ಆಗಿದ್ದ ಇವರು ಆ ಕೆಲಸ ತೊರೆದು ಫುಲ್ ಟೈಮ್ ಸೋಶಿಯಲ್ ಇನ್ಫ್ಲುಯೆನ್ಸ್ ಆಗಿ ತೊಡಗಿಸಿಕೊಂಡಿದ್ದು ಟಿಕ್ ಟಾಕ್ ಮೂಲಕ. ಟಿಕ್ ಟಾಕ್ ವಿಡಿಯೋಗಳನ್ನು ಮಾಡುತ್ತಲೇ ಫೇಮಸ್ ಆಗಿ ಇಂದು ಸಿನಿಮಾ ಮಾಡುವವರೆಗೂ ತಲುಪಿರುವ ಧನುಶ್ರೀ ಅವರು ಸೋಶಿಯಲ್ ಮೀಡಿಯಾದಲ್ಲಿ ಬಹಳ ಫೇಮಸ್. ಇದೇ ಕಾರಣದಿಂದ ಬಿಗ್ ಬಾಸ್ ಅವಕಾಶ ಗಿಟ್ಟಿಸಿಕೊಂಡಿದ್ದ ಇವರು ಬಿಗ್ ಬಾಸ್ ಸೀಸನ್ ಎಂಟರ ಕಂಟೆಸ್ಟೆಂಟ್…