ಹೌದು ನನ್ನ ಮಗ ಮದುವೆಯಾಗಿದ್ದಾನೆ ಏನಿವಾಗ.? ಅವನೇನು ಕದ್ದು ಬಸುರಿ ಮಾಡಿ ಮದ್ವೆ ಆಗಿಲ್ಲ ಎಂದ ಲೀಲಾವತಿ ಈ ವಿಡಿಯೋ ನೋಡಿ ಒಮ್ಮೆ ನೋಡಿ ನಿಜಕ್ಕೂ ಶಾ-ಕ್ ಆಗ್ತೀರಾ.!
ಕಳೆದ ವಾರ ಕನ್ನಡ ಚಿತ್ರರಂಗದ ಮೇರು ನಟಿ ಲೀಲಾವತಿ ಮತ್ತು ಪುತ್ರ ವಿನೋದ್ ರಾಜ್ ಅವರ ವೈಯಕ್ತಿಕ ಜೀವನದ ಕುರಿತಂತೆ ಒಂದು ಸುದ್ದಿ ಹೊರ ಬಿದ್ದಿತ್ತು. ರಾಜಕುಮಾರ್ ಕುಟುಂಬಕ್ಕೆ ಬಹಳ ಆಪ್ತರಾದ, ನಿರ್ದೇಶಕ, ಬರಹಗಾರ, ಪತ್ರಕರ್ತ ಪ್ರಕಾಶ್ ರಾಜ್ ಮೆಹು ಅವರು ಮೂರು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಲೀಲಾವತಿ ಅವರು ಮಹಾಲಿಂಗ ಭಾಗವತರ್ ಅವರ ಪತ್ನಿ ತಮಿಳುನಾಡಿನ ಚೆನ್ನೈ ಆಸ್ತಿ ಫೋಟೋ ಇದು, ಅದೇ ಇದರ ವಿವರ ನೀಡುತ್ತದೆ ನೋಡಿ ಎಂದು ತೋರಿಸಿದ್ದಾರೆ. … Read more