16ನೇ ವರ್ಷಕ್ಕೆ ಪ್ರೀತಿ 23ನೇ ವರ್ಷಕ್ಕೆ ಮದುವೆ ಮಾಡಿಕೊಂಡ ಮಾಸ್ಟರ್ ಮಂಜುನಾಥ್ ಲವ್ ಸ್ಟೋರಿ ಎಷ್ಟು ಕ್ಯೂಟ್ ಆಗಿದೆ ಗೊತ್ತಾ.? ಮಂಜುನಾಥ್ ಅವರ ಈ ಲೇಟೆಸ್ಟ್ ವಿಡಿಯೋ ನೋಡಿ.
ಮಾಸ್ಟರ್ ಮಂಜುನಾಥ್ ಕರ್ನಾಟಕ ಎಂದೂ ಮರೆಯದ ಬಾಲ ಕಲಾವಿದ. ನೋಡಿ ಸ್ವಾಮಿ ನಾವಿರೋದು ಸಿನಿಮಾದಲ್ಲಿ, ಮಾಲ್ಗುಡಿ ಡೇಸ್ ಅಂತಹ ಅದ್ಭುತ ಧಾರಾವಾಹಿಯಲ್ಲಿ ಶಂಕರ್ ನಾಗ್ ಜೊತೆ, ಮೃಗಾಲಯ ಸಿನಿಮಾದಲ್ಲಿ ಅಂಬರೀಶ್ ಜೊತೆ, ಕಿಂದರಜೋಗಿ ಮತ್ತು ರಣಧೀರ ಸಿನಿಮಾದಲ್ಲಿ ರವಿಚಂದ್ರನ್ ಅವರ ಜೊತೆ, ಲವ್ ಟ್ರೈನಿಂಗ್ ಸಿನಿಮಾದಲ್ಲಿ ಕಾಶಿನಾಥ್ ಅವರ ಜೊತೆ ಹೀಗೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರಿಗೆ ಭರಪೂರ ಮನೋರಂಜನೆ ನೀಡಿದ ಪ್ರತಿಭೆ ಮಾಸ್ಟರ್ ಮಂಜುನಾಥ್. ಮಾಸ್ಟರ್ ಮಂಜುನಾಥ್ ಅವರು ಬಾಲ ನಟನಾಗಿ ಬಹಳ…