ಒಂದು ಕಾಲದಲ್ಲಿ ಸೈಡ್ ಡ್ಯಾನ್ಸರ್ ಆಗಿದ್ದ ನಟಿಯರು ಇಂದು ಸೂಪರ್ ಸ್ಟಾರ್ ಆಗಿದ್ದಾರೆ. ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತೆ.
ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟಿಯರಾಗಿ ಫೇಮಸ್ ಆಗಿರುವ ಕೆಲ ನಟಿಯರು ಒಂದು ಕಾಲದಲ್ಲಿ ಸಿನಿಮಾಗಳಲ್ಲಿ ಸೈಡ್ ಡ್ಯಾನ್ಸರ್ ಗಳಾಗಿ ಕೆಲಸ ಮಾಡಿದ್ದು ಇಂದು ಸ್ಟಾರ್ ನಟಿಯರಾಗಿ ಫೇಮಸ್ ಆಗಿದ್ದಾರೆ. ಅಂತಹ ಸೈಡ್ ಡಾನ್ಸರ್ ಆಗಿ ಸಿನಿಮಾ ಇಂಡಸ್ಟ್ರಿಗೆ ಬಂದು ನಂತರ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದಂತಹ ಹೀರೋಯಿನ್ ಗಳ ಬಗ್ಗೆ ತಿಳಿಸುತ್ತಿದ್ದೇವೆ. ಶೃತಿ ಹರಿಹರನ್ ಸೌತ್ ಆಕ್ಟ್ರೆಸ್ಸ್ ಶ್ರುತಿ ಹರಿಹರನ್ ಅವರು ಲೂಸಿಯ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿದ್ದು ಮೊದಲ ಸಿನಿಮಾದಲ್ಲಿಯೇ…