ಮೂರ್ಖ ಪುರುಷರ ಲಕ್ಷಣಗಳು.!
ಪ್ರತಿಯೊಬ್ಬ ಪುರುಷನೂ ಕೂಡ ತನ್ನ ಜೀವನದಲ್ಲಿ ತನ್ನ ಪತ್ನಿಯಾದವ ಳನ್ನು ಒಳ್ಳೆಯ ರೀತಿಯಿಂದ ಸ್ನೇಹಿತೆಯಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಅವಳಲ್ಲಿ ನಿಮ್ಮ ಮೇಲೆ ಒಂದು ಒಳ್ಳೆಯ ಭಾವನೆ ಇರುತ್ತದೆ. ಹಾಗೇನಾದರೂ ನೀವು ಅವಳನ್ನು ಮನೆಯ ಕೆಲಸದವಳ ಹಾಗೆ ನೋಡಿ ಕೊಂಡರೆ ಅವಳ ಮನಸ್ಸಿನಲ್ಲಿ ನಿಮ್ಮ ಮೇಲೆ ಯಾವುದೇ ರೀತಿಯ ಒಳ್ಳೆಯ ಭಾವನೆ ಇರುವುದಿಲ್ಲ. ಕೆಲವೊಂದಷ್ಟು ಜನ ಪುರುಷರು ಮದುವೆಯಾಗುವುದು ನನ್ನ ಕೆಲಸ ಕಾರ್ಯ ಮಾಡುವುದಕ್ಕೆ ಅವಳು ಮನೆಯನ್ನು ನೋಡಿಕೊಳ್ಳುವುದಕ್ಕೆ ಕುಟುಂಬವನ್ನು ನೋಡಿಕೊಳ್ಳುವು ದಕ್ಕೆ ಎಂದು ತಿಳಿದುಕೊಂಡಿರುತ್ತಾರೆ….