ದಾಂಪತ್ಯದ ಗುಟ್ಟು ಬಿಚ್ಚಿಡುತ್ತೆ ನಿಮ್ಮ ಮದುವೆ ದಿನಾಂಕ.!
ಭಾರತದಲ್ಲಿ ಈಗಲೂ ಜಾತಕ ನೋಡಿ ಮದುವೆ ಮಾಡುವ ಸಾಕಷ್ಟು ಕುಟುಂಬವಿದೆ ಮದುವೆ ನಂತರ ದಂಪತಿ ಸುಖವಾಗಿ ಇರಲಿ ಎನ್ನುವ ಕಾರಣಕ್ಕೆ ಜಾತಕ ನೋಡಲಾಗುತ್ತದೆ. ಜಾತಕ ಮಾತ್ರವಲ್ಲ ಮದುವೆ ದಿನಾಂಕ ಕೂಡ ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮದುವೆ ಯಾಗುವ ಮುನ್ನ ದಿನಾಂಕದ ಬಗ್ಗೆಯೂ ಗಮನ ನೀಡಿ ಎನ್ನುತ್ತದೆ ಸಂಖ್ಯಾಶಾಸ್ತ್ರ ಜಾತಕದ ಹೊರತಾಗಿ ಸಂಖ್ಯಾಶಾಸ್ತ್ರದ ಮೂಲಕವೂ ನಮ್ಮ ಭವಿಷ್ಯ ವನ್ನು ತಿಳಿದುಕೊಳ್ಳಬಹುದು. ಸಂಖ್ಯಾ ಶಾಸ್ತ್ರದ ಮೂಲಕ ನೀವು ವೃತ್ತಿ ಆರೋಗ್ಯ ಮದುವೆ ಸೇರಿದಂತೆ ಅನೇಕ ವಿಷಯಗಳನ್ನು…
Read More “ದಾಂಪತ್ಯದ ಗುಟ್ಟು ಬಿಚ್ಚಿಡುತ್ತೆ ನಿಮ್ಮ ಮದುವೆ ದಿನಾಂಕ.!” »