ರಾಶಿಗಳ ಪ್ರಕಾರವಾಗಿ ನಿಮ್ಮ ಪ್ರೀತಿ ಹಾಗೂ ಪ್ರೀತಿಸುವ ವ್ಯಕ್ತಿಯ ಸ್ವಭಾವ ಹೇಗಿರುತ್ತದೆ ನೋಡಿ.!
ಪ್ರೀತಿ ಈ ಭೂಮಿ ಮೇಲೆ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿಗೂ ಔಷಧಿ. ಪ್ರೀತಿ ಇಲ್ಲದ ಹೃದಯ ಮರುಭೂಮಿಯೇ ಸರಿ. ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು ಆದರೆ ಪ್ರೀತಿ ಇರದ ಬದುಕು ರುಚಿಯೇ ಇರದ ಊಟದಂತೆ ಪ್ರೀತಿ ಎಲ್ಲಾ ಭಾವನೆಗಳಿಗಿಂತಲೂ ಬಹಳ ವಿಶೇಷವಾದ ವಿಭಿನ್ನವಾದ ಪರಿಚಯ ಇದು ಹೃದಯದ ಭಾಷೆ, ಮನಸ್ಸಿನ ಭಾಷೆ. ಪ್ರೀತಿಯಲ್ಲಿ ಬಿದ್ದಾಗ ಪ್ರತಿಯೊಬ್ಬರಿಗೂ ಇದರ ಅನುಭವವಾಗುತ್ತದೆ. ಹೀಗೆ ಪರಿಚಯವಾಗುವ ಪ್ರೀತಿ ಶಾಶ್ವತವಾಗಿ ಕೊನೆವರೆಗೂ ಹಾಗೆ ಉಳಿಯುತ್ತದೆ ಎನ್ನುವ ಯಾವ ಗ್ಯಾರಂಟಿಯೂ ಇಲ್ಲ. ಪ್ರತಿಯೊಂದು ಪ್ರೀತಿಯು ಬೆಳೆಯುತ್ತಾ…
Read More “ರಾಶಿಗಳ ಪ್ರಕಾರವಾಗಿ ನಿಮ್ಮ ಪ್ರೀತಿ ಹಾಗೂ ಪ್ರೀತಿಸುವ ವ್ಯಕ್ತಿಯ ಸ್ವಭಾವ ಹೇಗಿರುತ್ತದೆ ನೋಡಿ.!” »