Dhruva Sarja: ಮುದ್ದು ಮಗಳಿಗೆ ನಾಮಕರಣ ಮಾಡುವ ಸಂಭ್ರಮದಲ್ಲಿ ಓಡಾಡುತ್ತಿರುವ ಧ್ರುವ ಸರ್ಜಾ, ಮಗುವಿಗೆ ಯಾವ ಹೆಸರಿಡುತ್ತಿದ್ದಾರೆ ಗೊತ್ತ.?
ಸರ್ಜಾ ಕುಟುಂಬವು ಕಳೆದ ಕೆಲವು ದಿನಗಳಿಂದ ತಮ್ಮ ಕುಟುಂಬದಲ್ಲಿ ನಡೆದ ಕಹಿ ಘಟನೆಗಳಿಂದ ಕುಗ್ಗಿ ಹೋಗಿತ್ತು. ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ಕುಟುಂಬ ದೊಡ್ಡ ಆ.ಘಾ.ತ.ಕ್ಕೆ ಒಳಗಾಗಿತ್ತು, ಇದಾದ ಬಳಿಕ ಅರ್ಜುನ್ ಸರ್ಜಾ ಅವರು ಮಾತೃ ವಿಯೋಗವನ್ನು ಕೂಡ ಅನುಭವಿಸ ಬೇಕಾಯಿತು. ಇದೀಗ ಎಲ್ಲಾ ಸೂತಕಗಳ ಛಾಯೆಯಿಂದ ನೋ.ವಿನಿಂದ ನ.ರ.ಳಿ ಹೋಗಿದ್ದ ಕುಟುಂಬದಲ್ಲಿ ಸಣ್ಣ ಭರವಸೆಯ ನಗುವೊಂದು ಹೊರಹೊಮ್ಮಿದೆ. ಧ್ರುವ ಸರ್ಜಾ ಮತ್ತು ಪ್ರೇರಣ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ … Read more