ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಮಾಡಿದ ಈ ಹಾಟ್ ಡ್ಯಾನ್ಸ್ ನೋಡಿದ್ರೆ ನಿಜಕ್ಕೂ ತಲೆ ಗಿರ್ ಅನ್ನುತ್ತೆ, ಬಾಯಲ್ಲಿ ನೀರು ಬರುತ್ತೆ. ಈ ಮೋಹಕ ನೃತ್ಯ ಒಮ್ಮೆ ನೋಡಿ.
ರಾಗಿಣಿ ದ್ವಿವೇದಿ 2009ರಲ್ಲಿ ತೆರೆಕಂಡ ಕಿಚ್ಚ ಸುದೀಪ್ ಅಭಿನಯದ ವೀರ ಮದಕರಿ ಎಂಬ ಸಿನಿಮಾದಲ್ಲಿ ಮೊಟ್ಟಮೊದಲ ಬಾರಿಗೆ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಇದಕ್ಕೂ ಮೊದಲು ಇವರು 2008 ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ ರಾಗಿಣಿ ಯವರು ಮೊದಲ ರನ್ನರ್ ಅಪ್ ಆಗಿ ಹೊರ ಹೊಮ್ಮುತ್ತಾರೆ. View this post on Instagram A post shared by Pooja suresh🧿 (@prettify_makeover) ಮೊದಲಿನಿಂದಲೂ ಕೂಡ ಫ್ಯಾಷನ್ … Read more