Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Health Tips

ಹೊಟ್ಟೆಯ ಬೊಜ್ಜು ಕಡಿಮೆ ಮಾಡಲು ಈ ಫುಡ್ ಗಳು ಬೆಸ್ಟ್.!

Posted on May 23, 2024 By Kannada Trend News No Comments on ಹೊಟ್ಟೆಯ ಬೊಜ್ಜು ಕಡಿಮೆ ಮಾಡಲು ಈ ಫುಡ್ ಗಳು ಬೆಸ್ಟ್.!
ಹೊಟ್ಟೆಯ ಬೊಜ್ಜು ಕಡಿಮೆ ಮಾಡಲು ಈ ಫುಡ್ ಗಳು ಬೆಸ್ಟ್.!

  ನಾವೆಲ್ಲರೂ ಕೂಡ ಗಮನಿಸಿರುವಂತೆ ನಮ್ಮ ಸುತ್ತಮುತ್ತ ಇರುವಂತಹ ಹೆಚ್ಚಿನ ಜನರಲ್ಲಿ ನಾವು ಈ ಹೊಟ್ಟೆ ಬೊಜ್ಜು ಇರುವಂತಹ ಜನರನ್ನು ಗಮನಿಸಬಹುದು. ಈ ಒಂದು ಹೊಟ್ಟೆ ಬೊಜ್ಜಿನಿಂದಲೇ ಇನ್ನೂ ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ಹೊಟ್ಟೆ ಬೊಜ್ಜಿನ ಸಮಸ್ಯೆ ಬಾರದಂತೆ ಉತ್ತಮವಾದಂತಹ ಜೀವನಶೈಲಿಯನ್ನು ಉತ್ತಮವಾದಂತಹ ಆಹಾರ ಶೈಲಿಯನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಮೇಲೆ ಹೇಳಿದಂತೆ ಹೊಟ್ಟೆಯ ಬೊಜ್ಜಿನ ಸಮಸ್ಯೆಯಿಂದ ಮತ್ತಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಬಲವಾದ ಸಾಧ್ಯತೆ…

Read More “ಹೊಟ್ಟೆಯ ಬೊಜ್ಜು ಕಡಿಮೆ ಮಾಡಲು ಈ ಫುಡ್ ಗಳು ಬೆಸ್ಟ್.!” »

Health Tips

ಕಿಡ್ನಿ ಸ್ಟೋನ್ ಇರುವವರು ತಪ್ಪದೆ ನೋಡಿ, ನಿಂಬೆ ಜ್ಯೂಸ್ ಜೊತೆ ಇದನ್ನು ಹಾಕಿ ಕುಡಿದರೆ ಮೂತ್ರಪಿಂಡದ ಕಲ್ಲು ಆಚೆ ಬರುತ್ತದೆ.!

Posted on May 17, 2024 By Kannada Trend News No Comments on ಕಿಡ್ನಿ ಸ್ಟೋನ್ ಇರುವವರು ತಪ್ಪದೆ ನೋಡಿ, ನಿಂಬೆ ಜ್ಯೂಸ್ ಜೊತೆ ಇದನ್ನು ಹಾಕಿ ಕುಡಿದರೆ ಮೂತ್ರಪಿಂಡದ ಕಲ್ಲು ಆಚೆ ಬರುತ್ತದೆ.!
ಕಿಡ್ನಿ ಸ್ಟೋನ್ ಇರುವವರು ತಪ್ಪದೆ ನೋಡಿ, ನಿಂಬೆ ಜ್ಯೂಸ್ ಜೊತೆ ಇದನ್ನು ಹಾಕಿ ಕುಡಿದರೆ ಮೂತ್ರಪಿಂಡದ ಕಲ್ಲು ಆಚೆ ಬರುತ್ತದೆ.!

  ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರಲ್ಲಿಯೂ ಕೂಡ ಈ ಒಂದು ಸಮಸ್ಯೆ ಕಾಣಿಸಿಕೊಳ್ಳುತಿದೆ ಅದೇನೆಂದರೆ ಪಿತ್ತಕೋಶದಲ್ಲಿ ಕಲ್ಲುಗಳು. ಇದನ್ನು ಗಾಡ್ ಬ್ಲೆಡರ್ ಸ್ಟೋನ್ ಎಂದು ಕರೆಯುತ್ತಾರೆ. ಈ ಒಂದು ಸಮಸ್ಯೆಗೆ ವಯಸ್ಸಿನ ಮಿತಿಯೇ ಇಲ್ಲದೆ 20 ವರ್ಷ 50 ವರ್ಷ 60 ವರ್ಷದ ಜನರಲ್ಲಿಯೂ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈ ಒಂದು ಸಮಸ್ಯೆ ಕಾಣಿಸಿಕೊಳ್ಳುವಂತಹ ಸಂದರ್ಭದಲ್ಲೇ ಅಂದರೆ ಈ ಸಮಸ್ಯೆ ಹೀಗಾಗಲೇ ಉಂಟಾಗಿದೆ ಎನ್ನುವಂತಹ ಜನರಲ್ಲಿ ಅತಿಯಾದಂತಹ ಹೊಟ್ಟೆ ನೋವು ಹೊಟ್ಟೆ ಉಬ್ಬರ ಹೊಟ್ಟೆ ಹಸಿವು ಆಗದೆ…

Read More “ಕಿಡ್ನಿ ಸ್ಟೋನ್ ಇರುವವರು ತಪ್ಪದೆ ನೋಡಿ, ನಿಂಬೆ ಜ್ಯೂಸ್ ಜೊತೆ ಇದನ್ನು ಹಾಕಿ ಕುಡಿದರೆ ಮೂತ್ರಪಿಂಡದ ಕಲ್ಲು ಆಚೆ ಬರುತ್ತದೆ.!” »

Health Tips

ಕುತ್ತಿಗೆ ಕಪ್ಪಗಾಗಿದಿಯಾ.? ಐದೇ ನಿಮಿಷಗಳಲ್ಲಿ ಒಂದೇ ಒಂದು ಸ್ಪೂನ್ ಈ ವಸ್ತುನಿಂದ ಸರಿ ಮಾಡಬಹುದು.!

Posted on April 3, 2024 By Kannada Trend News No Comments on ಕುತ್ತಿಗೆ ಕಪ್ಪಗಾಗಿದಿಯಾ.? ಐದೇ ನಿಮಿಷಗಳಲ್ಲಿ ಒಂದೇ ಒಂದು ಸ್ಪೂನ್ ಈ ವಸ್ತುನಿಂದ ಸರಿ ಮಾಡಬಹುದು.!
ಕುತ್ತಿಗೆ ಕಪ್ಪಗಾಗಿದಿಯಾ.? ಐದೇ ನಿಮಿಷಗಳಲ್ಲಿ ಒಂದೇ ಒಂದು ಸ್ಪೂನ್ ಈ ವಸ್ತುನಿಂದ ಸರಿ ಮಾಡಬಹುದು.!

  ಕುತ್ತಿಗೆ ಕಪ್ಪಾದರೆ ಮುಖದ ಲಕ್ಷಣ ಕೂಡ ಹಾಳಾಗುತ್ತದೆ ಕುತ್ತಿಗೆ ಒಂದು ಬಣ್ಣ ಮುಖ ಒಂದು ಬಣ್ಣ ಆದರೆ ಎಷ್ಟು ಚೆನ್ನಾಗಿರುವ ಬಟ್ಟೆ ಹಾಕಿದರೂ ಅಥವಾ ಚಿನ್ನಾಭರಣ ಧರಿಸಿದ್ದರು ಇದನ್ನು ಕವರ್ ಮಾಡಲು ಆಗುವುದಿಲ್ಲ ಈ ರೀತಿ ಕುತ್ತಿಗೆ ಕಪ್ಪಾಗುವುದಕ್ಕೆ ಹಲವಾರು ಕಾರಣಗಳಿವೆ. ಬಿಸಿಲಿನ ಕಾರಣದಿಂದ ಸ್ಕಿನ್ ಟ್ಯಾನ್ ಆಗಬಹುದು, ತೂಕ ಹೆಚ್ಚಾದಾಗ ಬಾಡಿ ಸ್ಟ್ರೆಚ್ ಮಾರ್ಕ್ ಬಂದು ಈ ರೀತಿ ಆಗಿರಬಹುದು ಅಥವಾ ವಾತಾವರಣದ, ಆಹಾರದ ವ್ಯತ್ಯಾಸದಿಂದಾಗಿ ಸ್ಕಿನ್ ನಲ್ಲಿಯೇ ಈ ರೀತಿ ಸಮಸ್ಯೆ ಉಂಟಾಗಿರಬಹುದು….

Read More “ಕುತ್ತಿಗೆ ಕಪ್ಪಗಾಗಿದಿಯಾ.? ಐದೇ ನಿಮಿಷಗಳಲ್ಲಿ ಒಂದೇ ಒಂದು ಸ್ಪೂನ್ ಈ ವಸ್ತುನಿಂದ ಸರಿ ಮಾಡಬಹುದು.!” »

Health Tips

ಜೀವನಪೂರ್ತಿ ಆರೋಗ್ಯವಾಗಿರಲು ಈ ಸಲಹೆಗಳನ್ನು ಪಾಲಿಸಿ.!

Posted on March 11, 2024 By Kannada Trend News No Comments on ಜೀವನಪೂರ್ತಿ ಆರೋಗ್ಯವಾಗಿರಲು ಈ ಸಲಹೆಗಳನ್ನು ಪಾಲಿಸಿ.!
ಜೀವನಪೂರ್ತಿ ಆರೋಗ್ಯವಾಗಿರಲು ಈ ಸಲಹೆಗಳನ್ನು ಪಾಲಿಸಿ.!

  ನಮ್ಮ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳುವುದು ಅಥವಾ ಹಾಳು ಮಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ನಾವು ದೇಹದ ಬಗ್ಗೆ ಕಾಳಜಿ ಮಾಡಿದರೆ ಹಲವು ವರ್ಷಗಳವರೆಗೆ ಆರೋಗ್ಯ ನಮಗೆ ಸಾತ್ ಕೊಡುತ್ತದೆ. ಆರೋಗ್ಯ ಕಾಪಾಡಿಕೊಳ್ಳುವುದರ ಸೀಕ್ರೆಟ್ ನಮ್ಮ ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿ ಅಡಗಿದೆ. ಯಾವ ರೀತಿ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಆರೋಗ್ಯ ಹದಗೆಡುತ್ತದೆ ಇದನ್ನು ಹೇಗೆ ಬದಲಾಯಿಸಿಕೊಳ್ಳಬೇಕು? ಎನ್ನುವುದರ ಬಗ್ಗೆ ಕೆಲ ಸಲಹೆಗಳನ್ನು ಈ ಲೇಖನದಲ್ಲಿ ನೀಡುತ್ತಿದ್ದೇವೆ. * ಯಾವುದೇ ನೆಪ ಇಲ್ಲದೆ ಕನಿಷ್ಠ 30 ನಿಮಿಷಗಳ…

Read More “ಜೀವನಪೂರ್ತಿ ಆರೋಗ್ಯವಾಗಿರಲು ಈ ಸಲಹೆಗಳನ್ನು ಪಾಲಿಸಿ.!” »

Health Tips

ಸರ್ಜರಿ ಇಲ್ಲದೇ ಪೈಲ್ಸ್ ಕ್ಲಿಯರ್ ಆಗುತ್ತದೆಯೇ.? ಹೇಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

Posted on March 10, 2024 By Kannada Trend News No Comments on ಸರ್ಜರಿ ಇಲ್ಲದೇ ಪೈಲ್ಸ್ ಕ್ಲಿಯರ್ ಆಗುತ್ತದೆಯೇ.? ಹೇಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!
ಸರ್ಜರಿ ಇಲ್ಲದೇ ಪೈಲ್ಸ್ ಕ್ಲಿಯರ್ ಆಗುತ್ತದೆಯೇ.? ಹೇಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

  ಪೈಲ್ಸ್ ಬಹಳ ಜನರು ಭಯ ಬೀಳುವ ಒಂದು ಶಬ್ದ. ಅಲ್ಲದೆ ಇದನ್ನು ಮುಜುಗರದ ಸಂಗತಿ ಎಂದುಕೊಂಡಿದ್ದಾರೆ. ಹಾಗಾಗಿ ಆರಂಭಿಕ ಹಂತದಲ್ಲಿಯೇ ಇದರ ಬಗ್ಗೆ ತಿಳಿದುಕೊಂಡು ಸರಿಯಾದ ಚಿಕಿತ್ಸೆ ಪಡೆದುಕೊಳ್ಳುವ ಬದಲು ಕಾಯಿಲೆಯನ್ನು ಉಲ್ಬಣ ಮಾಡಿಕೊಂಡು ಸರ್ಜರಿ ಎಂದು ಹೇಳಿದಾಗ ತಲೆ ಮೇಲೆ ಕೈ ಹೊತ್ತು ಕೂರುತ್ತಾರೆ. ಇಂಥಹ ತಪ್ಪನ್ನು ಮಾಡಬಾರದು ಎನ್ನುವ ಉದ್ದೇಶದಿಂದ ಈ ಅಂಕಣದಲ್ಲಿ ಫೈಲ್ಸ್ ಕುರಿತಂತೆ ತಜ್ಞ ವೈದ್ಯರೊಬ್ಬರು ಸಂದರ್ಶನವೊಂದರಲ್ಲಿ ತಿಳಿಸಿದ ಕೆಲವು ಸಂಗತಿಯನ್ನು ಹಂಚಿಕೊಳ್ಳಲು ಇಚ್ಛಿಸುತ್ತಿದ್ದೇವೆ. ಮೊದಲಿಗೆ ಅವರು ಕೊಡುವ ಸಲಹೆ…

Read More “ಸರ್ಜರಿ ಇಲ್ಲದೇ ಪೈಲ್ಸ್ ಕ್ಲಿಯರ್ ಆಗುತ್ತದೆಯೇ.? ಹೇಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!” »

Health Tips

ವಯಸ್ಸಾಗುವವರೆಗೂ ಆರೋಗ್ಯದಿಂದ ಇರಲು ಈ ಸುಲಭ ಟಿಪ್ಸ್ ಗಳನ್ನು ಫಾಲೋ ಮಾಡಿ.!

Posted on March 8, 2024 By Kannada Trend News No Comments on ವಯಸ್ಸಾಗುವವರೆಗೂ ಆರೋಗ್ಯದಿಂದ ಇರಲು ಈ ಸುಲಭ ಟಿಪ್ಸ್ ಗಳನ್ನು ಫಾಲೋ ಮಾಡಿ.!
ವಯಸ್ಸಾಗುವವರೆಗೂ ಆರೋಗ್ಯದಿಂದ ಇರಲು ಈ ಸುಲಭ ಟಿಪ್ಸ್ ಗಳನ್ನು ಫಾಲೋ ಮಾಡಿ.!

  ಆರೋಗ್ಯ ಎನ್ನುವುದು ಬೆಲೆ ಕಟ್ಟಲಾಗದ ಆಸ್ತಿಯಾಗಿದೆ. ನಾವು ಹಣದಿಂದ ಏನು ಬೇಕಾದರೂ ಕಂಡುಕೊಳ್ಳಬಹುದು ಆದರೆ ಆರೋಗ್ಯ ಕೊಂಡುಕೊಳ್ಳಲು ಆಗುವುದಿಲ್ಲ. ಅನಾರೋಗ್ಯ ಉಂಟಾದಾಗ ಚಿಕಿತ್ಸೆ ಕೊಡಿಸಬಹುದು ಹೊರತು ನಾವು ಆರೋಗ್ಯವಂತ ವ್ಯಕ್ತಿಯಂತೆ ಇರಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇರುತ್ತದೆ ಇದನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು. ಕೆಲವರು ವಯಸ್ಸಾದರು ಕೂಡ ಆರೋಗ್ಯವಾಗಿಯೇ ಇರುತ್ತಾರೆ ಹೆಚ್ಚು ಲವಲವಿಕೆಯಿಂದ ಚೈತನ್ಯದಿಂದ ಇರುತ್ತಾರೆ. ಬಿಪಿ, ಶುಗರ್ ಅಥವಾ ಮತ್ಯಾವುದೇ ಆರೋಗ್ಯ ವ್ಯತ್ಯಾಸಗಳು ಕೂಡ ಇವರನ್ನು ಕಾಡುವುದಿಲ್ಲ. ವಯೋ ಸಹಜ ಕಾಯಿಲೆಗಳು…

Read More “ವಯಸ್ಸಾಗುವವರೆಗೂ ಆರೋಗ್ಯದಿಂದ ಇರಲು ಈ ಸುಲಭ ಟಿಪ್ಸ್ ಗಳನ್ನು ಫಾಲೋ ಮಾಡಿ.!” »

Health Tips

ಕೂದಲ ಆರೈಕೆಗೆ ಕೆಲವು ಸುಲಭ ಟಿಪ್ಸ್ ಗಳು…

Posted on March 8, 2024 By Kannada Trend News No Comments on ಕೂದಲ ಆರೈಕೆಗೆ ಕೆಲವು ಸುಲಭ ಟಿಪ್ಸ್ ಗಳು…
ಕೂದಲ ಆರೈಕೆಗೆ ಕೆಲವು ಸುಲಭ ಟಿಪ್ಸ್ ಗಳು…

  ಹೆಣ್ಣು ಮಕ್ಕಳ ಸೌಂದರ್ಯದ ಗುಟ್ಟು ಕೂದಲಿನಲ್ಲೇ ಅಡಗಿದೆ ಎಂದರೆ ತಪ್ಪಾಗುವುದಿಲ್ಲ. ಉದ್ದವಾದ ದಟ್ಟವಾದ ಕಪ್ಪಾದ ಸೊಂಪಾದ ಕೂದಲು ಹೊಂದಿರುವ ಹೆಣ್ಣು ಮಕ್ಕಳು ಗುಂಪಿನ ಮಧ್ಯೆ ಇದ್ದರೂ ಕೂಡ ಕಣ್ಣಿಗೆ ಬೀಳುತ್ತಾರೆ. ಸಿನಿಮಾ ತಾರೆಗಳಿಂದ ಹಿಡಿದು ಸಾಮಾನ್ಯರವರಿಗೆ ಎಲ್ಲಾ ಹೆಣ್ಣು ಮಕ್ಕಳಿಗೂ ಕೂಡ ಈ ರೀತಿ ಆರೋಗ್ಯಕರವಾದ ಉದ್ದವಾದ ಕೂದಲು ಇರಬೇಕು ಎನ್ನುವ ಇಚ್ಛೆ ಇರುತ್ತದೆ. ಅದಕ್ಕಾಗಿ ದುಬಾರಿ ಶಾಂಪೂ ಆಯಿಲ್ ಎಲ್ಲವನ್ನು ಹಾಕಿದರೂ ಪ್ರಯೋಜನವಾಗುತ್ತಿಲ್ಲ ಎಂದು ನೊಂದುಕೊಳ್ಳುವವರು ಕೂಡ ಇದ್ದಾರೆ. ಈಗ ಎಲ್ಲಾ ಹೆಣ್ಣು ಮಕ್ಕಳಿಗಾಗಿ…

Read More “ಕೂದಲ ಆರೈಕೆಗೆ ಕೆಲವು ಸುಲಭ ಟಿಪ್ಸ್ ಗಳು…” »

Health Tips

ದೇಹ ತಂಪಾಗಲು, ಮೂಳೆಗಳು ಗಟ್ಟಿಯಾಗಲು, ಸುಸ್ತು, ನಿದ್ರಾಹೀನತೆ, ಕ್ಯಾಲ್ಸಿಯಂ ಕೊರತೆ ಪರಿಹಾರಕ್ಕಾಗಿ ಅದ್ಭುತ ಮನೆ ಮದ್ದು…

Posted on March 3, 2024 By Kannada Trend News No Comments on ದೇಹ ತಂಪಾಗಲು, ಮೂಳೆಗಳು ಗಟ್ಟಿಯಾಗಲು, ಸುಸ್ತು, ನಿದ್ರಾಹೀನತೆ, ಕ್ಯಾಲ್ಸಿಯಂ ಕೊರತೆ ಪರಿಹಾರಕ್ಕಾಗಿ ಅದ್ಭುತ ಮನೆ ಮದ್ದು…
ದೇಹ ತಂಪಾಗಲು, ಮೂಳೆಗಳು ಗಟ್ಟಿಯಾಗಲು, ಸುಸ್ತು, ನಿದ್ರಾಹೀನತೆ, ಕ್ಯಾಲ್ಸಿಯಂ ಕೊರತೆ ಪರಿಹಾರಕ್ಕಾಗಿ ಅದ್ಭುತ ಮನೆ ಮದ್ದು…

  ಕೆಲವರಿಗೆ ದೇಹದ ಉಷ್ಣತೆ ಹೆಚ್ಚಾಗಿರುತ್ತದೆ. ಇದರಿಂದ ಅವರು ಮೂತ್ರ ವಿಸರ್ಜನೆ ಮಾಡುವಾಗ ಉರಿ, ನೋವು, ಪದೇ ಪದೇ ಮೂತ್ರ ಹೋಗುವುದು, ಹೊಟ್ಟೆ ನೋವು, ಕಣ್ಣು ಉರಿ ಇಂತಹ ಸಮಸ್ಯೆಗಳು ಬರುತ್ತಿರುತ್ತವೆ ಇದರೊಂದಿಗೆ ನಿದ್ರಾಹೀನತೆ, ರಕ್ತ ಹೀನತೆ, ಮೂಳೆಗಳಲ್ಲಿ ನೋವು, ಕೈಕಾಲು ಜೋಮು ಹಿಡಿಯುವುದು, ಸುಸ್ತು, ಯಾವುದರಲ್ಲೂ ಆಸಕ್ತಿ ಇಲ್ಲದೆ ಇರುವುದು, ಕೂದಲು ಉದುರುವುದು ಇನ್ನು ಮುಂತಾದ ಸಮಸ್ಯೆಗಳು ಕಾಡುತ್ತಿರುತ್ತವೆ. ಇವುಗಳ ಪರಿಹಾರಕ್ಕಾಗಿ ಅದ್ಭುತವಾದ ಮನೆಮದ್ದು ಒಂದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ. ಈ ಎಲ್ಲಾ ಸಮಸ್ಯೆಗೂ ಈ…

Read More “ದೇಹ ತಂಪಾಗಲು, ಮೂಳೆಗಳು ಗಟ್ಟಿಯಾಗಲು, ಸುಸ್ತು, ನಿದ್ರಾಹೀನತೆ, ಕ್ಯಾಲ್ಸಿಯಂ ಕೊರತೆ ಪರಿಹಾರಕ್ಕಾಗಿ ಅದ್ಭುತ ಮನೆ ಮದ್ದು…” »

Health Tips

ಈ ಲಕ್ಷಣಗಳು ಇದ್ದರೆ ಕಿಡ್ನಿ ಸಮಸ್ಯೆಯಾಗಿರುತ್ತದೆ, ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡಬೇಡಿ…

Posted on February 24, 2024 By Kannada Trend News No Comments on ಈ ಲಕ್ಷಣಗಳು ಇದ್ದರೆ ಕಿಡ್ನಿ ಸಮಸ್ಯೆಯಾಗಿರುತ್ತದೆ, ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡಬೇಡಿ…
ಈ ಲಕ್ಷಣಗಳು ಇದ್ದರೆ  ಕಿಡ್ನಿ ಸಮಸ್ಯೆಯಾಗಿರುತ್ತದೆ, ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡಬೇಡಿ…

  ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸಮಸ್ಯೆ ಎನ್ನುವುದು ಹೆಚ್ಚಾಗಿ ಎಲ್ಲೆಡೆ ಕೇಳಿ ಬರುತ್ತಿದೆ. ಹಿಂದೆ ವಯೋಸಹಜ ಕಾಯಿಲೆ, ಬಿಪಿ ಶುಗರ್ ಇರುವವರಿಗೆ ಮಾತ್ರ ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಈಗ ಚಿಕ್ಕ ವಯಸ್ಸಿನವರೆಗೂ ಕೂಡ ಕಿಡ್ನಿ ಗೆ ಸಂಬಂಧಿಸಿದ ರೋಗಗಳು ಕಾಡುತ್ತಿವೆ. ಕಿಡ್ನಿಗಿರುವ ಅತಿ ದೊಡ್ಡ ಜವಾಬ್ದಾರಿ ಎಂದರೆ ನಮ್ಮ ದೇಹದ ರಕ್ತವನ್ನು ಶುದ್ಧೀಕರಣ ಮಾಡುವುದು ಮತ್ತು ದೇಹದಲ್ಲಿರುವ ಎಲ್ಲಾ ಕಲ್ಮಶಗಳನ್ನು ಕೂಡ ಹೊರ ಹಾಕುತ್ತದೆ. ನಾವು ತಿನ್ನುವ ಆಹಾರದಲ್ಲಿ ನಮ್ಮ ದೇಹಕ್ಕೆ ಬೇಡದ…

Read More “ಈ ಲಕ್ಷಣಗಳು ಇದ್ದರೆ ಕಿಡ್ನಿ ಸಮಸ್ಯೆಯಾಗಿರುತ್ತದೆ, ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡಬೇಡಿ…” »

Health Tips

ಗರ್ಭಕೋಶದಲ್ಲಿ ಗಡ್ಡೆ ಎಂದರೇನು.? ಇದು ಮರಣಾಂತಿಕ ಆರೋಗ್ಯ ಸಮಸ್ಯೆಯೇ? ಪ್ರತಿ ಹೆಣ್ಣು ಮಗಳು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು.!

Posted on February 24, 2024 By Kannada Trend News No Comments on ಗರ್ಭಕೋಶದಲ್ಲಿ ಗಡ್ಡೆ ಎಂದರೇನು.? ಇದು ಮರಣಾಂತಿಕ ಆರೋಗ್ಯ ಸಮಸ್ಯೆಯೇ? ಪ್ರತಿ ಹೆಣ್ಣು ಮಗಳು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು.!
ಗರ್ಭಕೋಶದಲ್ಲಿ ಗಡ್ಡೆ ಎಂದರೇನು.? ಇದು ಮರಣಾಂತಿಕ ಆರೋಗ್ಯ ಸಮಸ್ಯೆಯೇ? ಪ್ರತಿ ಹೆಣ್ಣು ಮಗಳು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು.!

  ಇತ್ತೀಚಿನ ದಿನಗಳಲ್ಲಿ ಗರ್ಭಕೋಶದಲ್ಲಿ ಗಡ್ಡೆ (Uterine Fibroids) ಎನ್ನುವುದು ಸರ್ವೇಸಾಮಾನ್ಯ ಸಮಸ್ಯೆ ಎನ್ನುವಂತಾಗಿ ಬಿಟ್ಟಿದೆ. ಬೇರೆ ಯಾವುದು ಆರೋಗ್ಯ ಸಮಸ್ಯೆಗೆ ಸ್ಕ್ಯಾನಿಂಗ್ ಮಾಡಿಸಲು ಹೋದಾಗ ಈ ರೀತಿ ಗರ್ಭಕೋಶದಲ್ಲಿ ಗಡ್ಡೆಯಾಗಿರುವುದು ಕೂಡ ಗೊತ್ತಾಯಿತು ಎಂದು ಹೇಳುವ ಮಹಿಳೆಯರಿದ್ದಾರೆ. ಇನ್ನು ಕೆಲವರು ತಮಗೆ ಆಗುತ್ತಿರುವ ಆರೋಗ್ಯ ವ್ಯತ್ಯಾಸಗಳನ್ನು ಗುರುತಿಸಿ ವೈದ್ಯರ ಬಳಿ ಹೇಳಿಕೊಂಡಾಗ ಅವರು ಸ್ಕ್ಯಾನಿಂಗ್ ಮಾಡಲು ಸೂಚಿಸಿ ನಂತರ ಗೊತ್ತಾಗಿರುವುದು ಇದೆ. ಮಹಿಳೆಯರಲ್ಲಿ ಮುಟ್ಟು ನಿಲ್ಲುವ ಸಮಯದಲ್ಲಿ ಈ ರೀತಿ ಆಗುತ್ತದೆ ಎನ್ನುವ ಭಾವನೆ ಇತ್ತು…

Read More “ಗರ್ಭಕೋಶದಲ್ಲಿ ಗಡ್ಡೆ ಎಂದರೇನು.? ಇದು ಮರಣಾಂತಿಕ ಆರೋಗ್ಯ ಸಮಸ್ಯೆಯೇ? ಪ್ರತಿ ಹೆಣ್ಣು ಮಗಳು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು.!” »

Health Tips

Posts pagination

1 2 … 367 Next

Copyright © 2025 Kannada Trend News.


Developed By Top Digital Marketing & Website Development company in Mysore